ⓘ ಹಾಲಿವುಡ್

ಪ್ಲಾನೆಟ್ ಹಾಲಿವುಡ್ ಬೀಚ್ ರೆಸಾರ್ಟ್

ದಕ್ಷಿಣ ಗೋವಾದಲ್ಲಿ ಉತ್ತೋರಡ ಬೀಚ್ ಹತ್ತಿರ, ಪ್ಲಾನೆಟ್ ಹಾಲಿವುಡ್ ಬೀಚ್ ರೆಸಾರ್ಟ್ ಇದೆ. ನಿಮ್ಮನ್ನು ಅತಿಯಾಗಿ ಪ್ರೀತಿ ಮಾಡುವ ಅರಮನೆ ಹಾಗೆ ಅನಿಸುವುದು ಈ ಭವ್ಯವಾದ ಹಾಲಿವುಡ್-ಪ್ರೇರಿತ ಥೀಮ್ ರೆಸಾರ್ಟ್ನಲ್ಲಿ ಶೈಲಿ ಮತ್ತು ಉಡುಗೊರೆಯಾಗಿ ನಿಮ್ಮ ಒಂದು ಜೀವಮಾನ ರಜಾದಿನಗಳನ್ನು ವಿಶ್ರಾಂತಿ ಮಾಡಬಹುದು. ಪ್ಲಾನೆಟ್ ಹಾಲಿವುಡ್ ಲಾಸ್ ವೇಗಾಸ್ ನಂತರ ಇದು ವಿಶ್ವದಲ್ಲಿ ಎರಡನೇಯದು. ವಿಭಿನ್ನ ಗ್ಲೋಬ್ಟ್ರೋಟರ್ಸ್ ಪೂರೈಸುವುದು, ಚಿತ್ರ ಚಿರಸ್ಮರಣೀಯ ಮತ್ತು ಪ್ರಸಿದ್ಧ ಚಲನಚಿತ್ರಗಳ ರಂಗಪರಿಕರಗಳು ಹೊಳೆಯುತ್ತಿರುವುದು, ಪ್ಲಾನೆಟ್ ಹಾಲಿವುಡ್ ನಿಸ್ಸಂದೇಹವಾಗಿ ಸುಂದರ ಒಂದು ವಿಸ್ಮಯ ಬೀಚ್ ಆಗಿದೆ.

ಏಪ್ರಿಲ್

ಏಪ್ರಿಲ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ನಾಲ್ಕನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಟೆಂಪ್ಲೇಟು:ಏಪ್ರಿಲ್ ೨೦೨೧ ಈ ತಿಂಗಳ ಮೊದಲ ದಿನವನ್ನು ವಿಶ್ವದ ಬಹುತೇಕ ಕಡೆ ಮೂರ್ಖರ ದಿನ ಎಂದು ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ಬರುವ ಇತರ ಪ್ರಮುಖ ದಿನಗಳು ಹೀಗಿವೆ: ಏಪ್ರಿಲ್ ೨೪ ೧೯೭೩ ರಂದು ಸಚಿನ್ ರಮೇಶ್ ತೆಂಡೂಲ್ಕರ್ ಜನನ. ಏಪ್ರಿಲ್ ೨೬, ೧೯೭೭ರಂದು ಕನ್ನಡ ರಂಗಭೂಮಿ ಕಲಾವಿದ ಅವಿನಾಶ್ ಕಾಮತ್ ಜನನ. ೧೨ ನೇ ತಾರೀಖು ೨೦೦೬ ಕನ್ನಡದ ವರನಟ ಡಾ.ರಾಜಕುಮಾರ್ ನಿಧನ. ೮ ನೇ ತಾರೀಖು ೨೦೦೬ಹಾಲಿವುಡ್ ಚಲನಚಿತ್ರ ಜಂಗಲ್ ಬುಕ್ ೨೦೧೬ ಚಲನಚಿತ್ರ. ೨೦೧೬ ಮುಂಬೈನಲ್ಲಿ ಪ್ರದರ್ಶನಗೊಂಡಿತು. ೧೪ ನೇ ತಾರೀಖು ಸೌರಮಾನ ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿ. ೨೪ ನೇ ತಾರೀಖು ಕನ್ನಡದ ವರನಟ ಡಾ.ರಾಜ್‍ಕುಮಾರ್ ಜನ್ಮದಿನ.

ಜಾಕಿರ್ ಹುಸೇನ್ (ಸಂಗೀತಗಾರ)

ಜಾಕಿರ್ ಹುಸೇನ್ ರವರು ಶ್ರೇಷ್ಠ ತಬಲಾ ಕಲಾವಿದರು. ಪ್ರಸಿದ್ಧ ತಬಲಾ ವಾದಕರಾದ ಉಸ್ತಾದ್ ಅಲ್ಲಾ ರಖಾರವರ ಸುಪುತ್ರರಾದ ಇವರು, ಮಾರ್ಚ್ ೯, ೧೯೫೧ ರಲ್ಲಿ ಜನಿಸಿದರು. ಜಾಕಿರ್ ಹುಸೇನ್ ರವರು ಪ್ರಪಂಚದಾದ್ಯಂತ ಭಾರತೀಯ ಸಂಗೀತವನ್ನು, ಅದರಲ್ಲೂ ಪ್ರಮುಖವಾಗಿ ತಬಲಾವಾದ್ಯವನ್ನು ಪ್ರಚಾರಪಡಿಸುವಲ್ಲಿ ನಿರತರಾಗಿದ್ದಾರೆ. ಹಲವಾರು ಹಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಪ್ರಮುಖ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಅಕಾಡೆಮಿ ಪ್ರಶಸ್ತಿ

ಸಿನಿಮಾ ಕ್ಷೇತ್ರಕ್ಕೆ ಕೊಡುಗೆಯಾದ ಆಸ್ಕರ್ ಪುರಸ್ಕಾರ ಆಸ್ಕರ್ ಪ್ರಶಸ್ತಿಯ ಇತಿಹಾಸ ನೋಡಿದಾಗ ೧೯೨೭ ರಲ್ಲಿ ಸ್ಥಾಪನೆಯಾದ `ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ಸ್ ಆÀ್ಯಡ್ ಸೈನ್ಸ್AMPAS ಸಂಸ್ಥೆ ಮೆಟ್ರೋ -ಗೋಲ್ಡ್ವಿನ್-ಮೇಯರ್ ಸ್ಟುಡಿಯೋದ ಮಾಲೀಕ ಲೂಯಿ, ಬಿ. ಮೇಯರನ ಚಿಂತನೆಯ ಫಲವಾಗಿದೆ. ಈ ಸಂಸ್ಥೆಯಿಂದಲೇ ಆಸ್ಕರ್ ಪುರಸ್ಕಾರವನ್ನು ಕೋಡಲಾರಂಭಿಸಿತು. ಚಲನಚಿತ್ರರಂಗದ ಪ್ರತಿಭಾನ್ವಿತ ವ್ಯಕ್ತಿಗಳಿಗೆ ಗೌರವ ಸಮರ್ಪಿಸುವುದು ಈ ಪ್ರಶಸ್ತಿಯ ಪ್ರಮುಖ ಧ್ಯೇಯವಾಗಿದೆ. ಆಸ್ಕರ್ ಪುರಸ್ಕಾರದ ಮೂದಲ ಸಮಾರಂಭವು ಮೇ-೧೬ ೧೯೨೯ರಂದು ಹಾಲಿವುಡ್ ರೂಸ್ವೆಲ್ಟ್ ಹೋಟಲಿನಲ್ಲಿ ೨೭೦ ಪ್ರೇಕ್ಷಕರ ಎದುರು ಜರುಗಿತು. ಆಸ್ಕರ್ ಸಮಯ ಕಳೆದಂತೆ ತನ್ನ ಚಾಪನ್ನು ವಿಶ್ವದೆಲ್ಲಡೆ ಪಸರಿಸುತ್ತಾ, ಅದರೂಟ್ಟಿಗೆ ಪ್ರಶಸ್ತಿಯ ವರ್ಗಗಳನ್ನು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ...

ಪರ್ಸಿಸ್ ಖಂಬಾಟ

ಪರ್ಸಿಸ್ ಖಂಬಾಟ ೫೦ ರ ದಶಕದಲ್ಲಿನ ಮಹಾಸುಂದರಿಯರಲ್ಲೊಬ್ಬರೆಂದು ಪ್ರಿಸಿದ್ಧಿಪಡೆದ ಒಬ್ಬ ಭಾರತೀಯ ರೂಪದರ್ಶಿ, ಬಾಲಿವುಡ್ ನಟಿ ಮತ್ತು ಹಾಲಿವುಡ್ ನ ಜನಪ್ರಿಯ ನಟಿ, ಲೇಖಕಿ ಮತ್ತು ಭಾರತದ ಮೊಟ್ಟಮೊದಲ ಸೆಲೆಬ್ರಿಟಿಯಾಗಿ ಮಿಂಚಿದ ಮಹಿಳೆಯಾಗಿದ್ದರು.

ನ್ಯೂ ಎಂಪೈರ್ ಸಿನಿಮಾ ಹೌಸ್, ಮುಂಬೈ

ಮುಂಬಯಿಮಹಾನಗರದ ಕೋಟೆ ಪ್ರದೇಶದಲ್ಲಿ ಸುಮಾರು ೯೬ ವರ್ಷಗಳಿಂದ ಚಲನಚಿತ್ರ ರಸಿಕರಿಗೆ ಅತ್ಯಂತ ಸುಂದರ ಮತ್ತು ಜನಪ್ರಿಯ ಹಾಲಿವುಡ್ ಚಿತ್ರಗಳನ್ನು ವೀಕ್ಷಿಸಲು ಅನುವುಮಾಡಿಕೊಡುತ್ತಿದ್ದ ನ್ಯೂ ಎಂಪೈರ್ ಸಿನಿಮಾ ಹೌಸ್ ನಗರ ಕೆಲವೇ ಸುಸಜ್ಜಿತ, ಅತ್ಯಾಧುನಿಕ ಚಿತ್ರಮಂದಿರಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ನಗರದ ಸಿ.ಎಸ್.ಟಿ.ರೈಲ್ವೆ ನಿಲ್ದಾಣಕ್ಕೆ ಕೇವಲ ೨ ನಿಮಿಷದ ನಡೆದೇ ಹೋಗುವಷ್ಟು ಹತ್ತಿರದ ಚಿತ್ರಮಂದಿರ ಮುಂಬಯಿ ರಸಿಕರಿಗೆ ಚಿರಪರಿಚಿತ.

                                     

ಬಾಲಿವುಡ್

ಬಾಲಿವುಡ್ ಮುಂಬಯಿ ನಗರದಲ್ಲಿ ನೆಲೆ ಹೊಂದಿರುವ ಹಿಂದಿ ಚಲನಚಿತ್ರರಂಗದ ಅನೌಪಚಾರಿಕ ಹೆಸರು. ಈ ಹೆಸರು ಮುಂಬಯಿನ ಮುಂಚಿನ ಹೆಸರಾದ "ಮುಂಬಯಿ" ಮತ್ತು ಅಮೇರಿಕ ದೇಶದ ಹಾಲಿವುಡ್ ಚಿತ್ರರಂಗ ಪದಗಳ ಸಮ್ಮಿಶ್ರಣ.

                                     

ಲಾಸ್ ಎಂಜಲೀಸ್

ಲಾಸ್ ಎಂಜಲೀಸ್ ಅಮೇರಿಕಾ ಸಂಯುಕ್ತ ಸಂಸ್ಥಾನದ ಒಂದು ಪ್ರಮುಖ ನಗರ. ೨೦೧೦ರ ಗಣತಿಯಂತೆ ಇದರ ಜನಸಂಖ್ಯೆ ೩೭,೯೨,೬೨೧.ಇದು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿದೆ. ಈ ನಗರವನ್ನು ೧೭೮೧ ರಲ್ಲಿ ಸ್ಥಾಪಿಸಲಾಯಿತು.ಇದು ವಾಣಿಜ್ಯ, ಕ್ರೀಡೆ,ಮನರಂಜನೆ,ವಿಜ್ಞಾನ,ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಹಾಲಿವುಡ್ ಈ ನಗರದಲ್ಲಿರುವುದರಿಂದ ಇದನ್ನು ಪ್ರಪಂಚದ "ಮನರಂಜನೆಯ ರಾಜಧಾನಿ "ಎಂದು ಕರಯುತ್ತಾರೆ.

                                     

ರೋನಾಲ್ಡ್ ರೇಗನ್

ರೋನಾಲ್ಡ್ ವಿಲ್ಸನ್ ರೀಗನ್ ಅಮೆರಿಕಾದ ರಾಜಕಾರಣಿ ಮತ್ತು ನಟರಾಗಿದ್ದು, 40 ನೇ ಅಧ್ಯಕ್ಷರಾಗಿ 1981 ರಿಂದ 1989 ರವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದರು. 1967 ರಿಂದ 1975 ರವರೆಗೆ ಅವರು ಕ್ಯಾಲಿಫೋರ್ನಿಯಾದ 33 ನೆಯ ಗವರ್ನರ್ ಆಗಿ ಸೇವೆ ಸಲ್ಲಿಸುವ ಮೊದಲು ಹಾಲಿವುಡ್ ನಟ ಮತ್ತು ಒಕ್ಕೂಟದ ನಾಯಕರಾಗಿದ್ದರು.

                                     

ಆಗಸ್ಟ್ ೫

೧೬೨೦ - ಉತ್ತರ ಅಮೇರಿಕದಲ್ಲಿ ನೆಲಸಲು ಯುರೋಪ್ನಿಂದ ಹೊರಟ ಮೊದಲ ತಂಡವನ್ನು ಹೊತ್ತ ಹಡಗು ಮೇಫ್ಲವರ್, ಇಂಗ್ಲೆಂಡ್ನ ಸೌತ್‍ಹ್ಯಾಂಪ್ಟನ್ನಿಂದ ತೆರಳಿತು. ೧೯೬೨ - ನೆಲ್ಸನ್ ಮಂಡೇಲರನ್ನು ಕಾರಾಗೃಹಕ್ಕೆ ಹಾಕಲಾಯಿತು.

                                     

ಆಡ್ರಿ ಹೆಪ್ಬರ್ನ್

ಆಡ್ರಿ ಹೆಪ್ಬರ್ನ್, ಇಂಗ್ಲೆಂಡ್ ಮತ್ತು ಬೆಲ್ಜಿಯಂ ಮೂಲದ ಹಾಲಿವುಡ್ ನಟಿ. ಮೈ ಫೇರ್ ಲೇಡಿ ಚಿತ್ರದಿಂದ ಜನಪ್ರಿಯತೆಯನ್ನು ಪಡೆದ ಈಕೆ ಮುಂದೆ ನಟ ಗ್ರೆಗೊರಿ ಪೆಕ್ ಜೊತೆಯಲ್ಲಿ ನಟಿಸಿದ್ದ, ರೋಮನ್ ಹಾಲಿಡೆ ಚಿತ್ರಕ್ಕೆ ಅಕಾಡೆಮಿ ಪ್ರಶಸ್ತಿಯನ್ನು ಪಡೆದಳು.

                                     

ಅಪ್ ಇನ್ ದಿ ಎರ್

ಅಪ್ ಇನ್ ದ್ ಎರ್ ಒಂದು ೨೦೦೯ರಲ್ಲಿ ಬಿಡುಗಡೆಯಾಗಿರುವ ಆಂಗ್ಲ ಭಾಷೆಯ ಚಲನಚಿತ್ರ. ಚಿತ್ರದಲ್ಲಿ ಜಾರ್ಜ್ ಕ್ಲೂನೀ, ವೆರಾ ಫ಼ಾರ್ಮೀಗಾ ಹಾಗೂ ಆನಾ ಕೆಂಡ್ರಿಕ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರಮುಖವಾಗಿ ಸೈಂಟ್ ಲೂಯಿಸ್, ಮಿಸ್ಸೊರೀನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆದರೇ ಹಲವಾರು ಬಾರಿ ಡೆಟ್ರಾಯ್ಟ್, ಮಿಚಿಗನ್, ಒಮಾಹಾ, ನೆಬ್ರಾಸ್ಕಾ, ಲಾಸ್ ವೆಗಾಸ್, ನೆವಾಡಾ ಹಾಗೂ ಮಯಾಮಿ, ಫ಼್ಲೋರಿಡಾ ನಗರಗಳಲ್ಲಿ ಚಿತ್ರೀಕರಣ ನಡೆಯಿತು. ಈ ಚಿತ್ರ ವಾಲ್ಟರ್ ಕಿಮ್ರವರ ಅಪ್ ಇನ್ ದಿ ಎರ್ ಎನ್ನುವ ಕಾದಂಬರಿಯಿಂದ ಪ್ರೇರಿಸಲ್ಪಟ್ಟದ್ದು.