ⓘ Free online encyclopedia. Did you know? page 83

ಮಲ್ಲಿನಾಥ

ಪೀಠಿಕೆ: ಮಲ್ಲಿನಾಥಪುರಾಣವು ೧೯ನೆಯ ತೀರ್ಥಂಕರನಾದ ಮಲ್ಲಿನಾಥನ ಕತೆಯನ್ನು ಒಳಗೊಂಡ ಚಂಪೂಕಾವ್ಯವಾಗಿದೆ. ದಿಗಂಬರ ಸಂಪ್ರದಾಯದ ಜೈನಸಾಹಿತ್ಯದಲ್ಲಿ ಪ್ರಸಿದ್ಧವಾಗಿರುವ ಪುಣ್ಯ ಪುರುಷರ ಚರಿತ್ರೆಯನ್ನು ಬೋಧಿಸುವುದನ್ನೇ ಉದ್ದೇಶವಾಗಿಟ್ಟುಕೊಂಡಿರುವ ಪ್ರಥಮಾಯೋಗಕ್ಕೆ ಈ ಕಾವ್ಯ ಸಂಬಂಧಿಸಿದೆ. ಕಥಾಸಾರ: ಜಂಬೂದ್ವ ...

ಟೊರಾಂಟೋ ಝೂ

ಕೆನಡಾ ದೇಶದ ಅತಿ ಪ್ರಮುಖ ಪ್ರಾಣಿ ಸಂಗ್ರಹಾಲಯಗಳಲ್ಲಿ ಟೊರಾಂಟೋ ಝೂ ಅತಿ ಮುಖ್ಯವಾದುದು. ಈ ಸಂಗ್ರಹಾಲಯದಲ್ಲಿ ಸುಮಾರು ೫ ಸಾವಿರ ಪ್ರಾಣಿಗಳ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳಲಾಗುತ್ತಿದೆ. ಅವುಗಳು ೪೬೦ ಪ್ರಭೇದಗಳಿಗೆ ಸೇರಿವೆ. ಅವುಗಳ ಮಾಹುತರು ತಮ್ಮ ತಮ್ಮ ಕೈಕೆಳಗೆ ಮೇಲ್ವಿಚಾರಣೆಯಾಗುತ್ತಿರುವ ಪ್ರಾಣಿಗ ...

ವಜಾಗೊಳಿಸುವಿಕೆ

ವಜಾಗೊಳಿಸುವಿಕೆ ಎಂದರೆ ಉದ್ಯೋಗದಾತನು ಉದ್ಯೋಗಿಯ ಇಚ್ಛೆಯ ವಿರುದ್ಧ ಅವನ ಉದ್ಯೋಗವನ್ನು ಸಮಾಪ್ತಿಗೊಳಿಸುವುದು. ಅಂತಹ ನಿರ್ಧಾರವನ್ನು ಉದ್ಯೋಗದಾತನು ಆರ್ಥಿಕ ಕುಸಿತದಿಂದ ಹಿಡಿದು ಉದ್ಯೋಗಿಯ ಕಡೆಯಿಂದ ಕಾರ್ಯನಿರ್ವಹಣೆ ಸಂಬಂಧಿತ ಸಮಸ್ಯೆಗಳವರೆಗೆ ವ್ಯಾಪಿಸುವ ವಿವಿಧ ಕಾರಣಗಳಿಂದ ಮಾಡಬಹುದಾದರೂ, ಕೆಲವು ಸಂಸ ...

ಹೊಗಳಿಕೆ

ಹೊಗಳಿಕೆ ಒಬ್ಬ ವ್ಯಕ್ತಿಯು ಮತ್ತೊಬ್ಬನ ಉತ್ಪನ್ನಗಳು, ಪ್ರದರ್ಶನಗಳು, ಅಥವಾ ಗುಣಲಕ್ಷಣಗಳ ಬಗ್ಗೆ ಮಾಡಿದ ಸಕಾರಾತ್ಮಕ ಮೌಲ್ಯಮಾಪನಗಳನ್ನು ಸೂಚಿಸುತ್ತದೆ, ಮತ್ತು ಇದರಲ್ಲಿ ಮೌಲ್ಯಮಾಪಕನು ಮಾನದಂಡಗಳ ಸಿಂಧುತ್ವವನ್ನು ಭಾವಿಸುತ್ತಾನೆ. ಒಬ್ಬ ವ್ಯಕ್ತಿಯ ಮೇಲೆ ಹೊಗಳಿಕೆಯ ಪ್ರಭಾವ, ಸಂದರ್ಭ, ಹೊಗಳಿಕೆಯು ತಿಳಿ ...

ವಿದೇಶೀ ವಿನಿಮಯ ಮಾರುಕಟ್ಟೆ

ವಿದೇಶೀ ವಿನಿಮಯ ಮಾರುಕಟ್ಟೆ ಯು ಚಲಾವಣೆಗಳ ವಿನಿಮಯಕ್ಕಾಗಿ ಇರುವ ಒಂದು ಜಾಗತಿಕ ವಿಕೇಂದ್ರೀಕೃತ ಅಥವಾ ನೇರ ಮಾರುಕಟ್ಟೆ. ಈ ಮಾರುಕಟ್ಟೆಯು ಪ್ರತಿಯೊಂದು ಚಲಾವಣೆಗೆ ವಿದೇಶೀ ವಿನಿಮಯ ದರಗಳನ್ನು ನಿರ್ಧರಿಸುತ್ತದೆ. ಇದು ಪ್ರಸಕ್ತ ಅಥವಾ ನಿರ್ಧಾರಿತ ಬೆಲೆಗಳಲ್ಲಿ ಚಲಾವಣೆಗಳನ್ನು ಖರೀದಿಸುವ, ಮಾರಾಟಮಾಡುವ ಮತ ...

ತರ್ಜನಿ

ತರ್ಜನಿ ಯು ಮಾನವನ ಕೈಯ ಎರಡನೇ ಬೆರಳಾಗಿದೆ. ಇದು ಮೊದಲನೇ ಮತ್ತು ಮೂರನೇ ಬೆರಳುಗಳ ನಡುವೆ, ಹೆಬ್ಬೆರಳು ಮತ್ತು ನಡುಬೆರಳಿನ ನಡುವೆ ಸ್ಥಿತವಾಗಿದೆ. ಇದು ಸಾಮಾನ್ಯವಾಗಿ ಕೈಯ ಅತ್ಯಂತ ಕೌಶಲದ ಮತ್ತು ಸೂಕ್ಷ್ಮವಾದ ಬೆರಳಾಗಿದೆ. ಆದರೆ ಇದು ಕೈಯ ಅತ್ಯಂತ ಉದ್ದನೆಯ ಬೆರಳಲ್ಲ – ಇದು ನಡುಬೆರಳಿಗಿಂತ ಗಿಡ್ಡವಾಗಿದ ...

ಚಿತೆ

ಚಿತೆ ಯು ಅಂತ್ಯಕ್ರಿಯೆಯ ವಿಧಿ ಅಥವಾ ಮರಣದಂಡನೆಯ ಭಾಗವಾಗಿ ಶವವನ್ನು ದಹಿಸಲು ಸಾಮಾನ್ಯವಾಗಿ ಕಟ್ಟಿಗೆಯಿಂದ ತಯಾರಿಸಲಾದ ಒಂದು ರಚನೆ. ಶವದಹನದ ರೂಪವಾಗಿ, ಶವವನ್ನು ಚಿತೆಯ ಮೇಲೆ ಅಥವಾ ಅದರ ಕೆಳಗೆ ಇಟ್ಟು, ನಂತರ ಬೆಂಕಿ ಹಚ್ಚಲಾಗುತ್ತದೆ.

ಹಾಥಿಗುಂಫಾ ಶಿಲಾಶಾಸನ

ಹಥಿಗುಂಫಾ ಶಿಲಾಶಾಸನವು ಕ್ರಿ.ಪೂ 2ನೇ ಶತಮಾನದ ಕಳಿಂಗದ ಚಕ್ರವರ್ತಿಯ ಕಾಲದ್ದಾಗಿದ್ದು, ಒಡಿಶಾದ ಭುವನೇಶ್ವರ ಸಮೀಪವಿರುವ ಉದಯಗಿರಿಯಲ್ಲಿದೆ. ಇದನ್ನು ಚಕ್ರವರ್ತಿ ಖಾರವೇಲಾ ಕಾಲದಲ್ಲಿ ಕೆತ್ತಲಾಗಿದೆ. ಹಥಿಗುಂಫಾ ಶಿಲಾಶಾಸನವು ಒಡಿಶಾದ ಭುವನೇಶ್ವರ ಸಮೀಪವಿರುವ ಉದಯಗಿರಿ ಬೆಟ್ಟದ ದಕ್ಷಿಣ ಭಾಗದಲ್ಲಿರುವ ಹಾಥ ...

ಸೌಟು

ಸೌಟು ಸೂಪ್, ಸ್ಟ್ಯೂ, ಸಾರು, ಹುಳಿ, ಅಥವಾ ಇತರ ಆಹಾರಗಳಿಗಾಗಿ ಬಳಸಲಾದ ಚಮಚದ ಒಂದು ಬಗೆ. ವಿನ್ಯಾಸಗಳು ಬದಲಾಗುತ್ತಾವಾದರೂ, ಒಂದು ಸಾಮಾನ್ಯ ಸೌಟು ಉದ್ದವಾದ ಹಿಡಿಕೆಯನ್ನು ಹೊಂದಿದ್ದು ಆಳವಾದ ಬೋಗುಣಿಯಲ್ಲಿ ಅಂತ್ಯಗೊಳ್ಳುತ್ತದೆ. ದ್ರವವನ್ನು ಗಡಿಗೆ ಅಥವಾ ಇತರ ಪಾತ್ರೆಯ ಹೊರಗೆ ಎತ್ತಿ ಬೋಗುಣಿಗೆ ಸಾಗಿಸು ...

ಬಳೆ ಆಟ

ಬಳೆ ಆಟ ಆಡಲು ಬೇಕಾಗುವ ವಸ್ತುಗಳು- ಬಳೆ ಚೂರುಗಳು ಒಂದು ಮುಷ್ಠಿಯಷ್ಟು ಅಥವಾ ಹೆಚ್ಚು. ಆಟದ ವಿವರಣೆ- ಬಳೆಗಳು ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಒಡೆದ ಮೇಲೂ ಹಳ್ಳಿಗಳಲ್ಲಿನ ಮಕ್ಕಳು ಆ ಬಳೆ ಚೂರುಗಳನ್ನುಪಯೋಗಿಸಿ ಆಡುವ ಆಟವೇ ಈ ಬಳೆ ಆಟ. ಮನೆಯೊಳಗಡೆ ಹೊರಗಡೆ ಎಲ್ಲೂ ಆಡಬಹುದಾದ ಹಾಗೂ ಬಿಸಿಲು ಮಳೆ ...

ದೇಶಗಳಾಟ

ದೇಶಗಳ ಆಟ ಆಡಲು ಬೇಕಾಗುವ ವಸ್ತುಗಳು – ಕೋಲು ಆಟದ ವಿವರಣೆ ಇದೊಂದು ಹಳೆ ಆಟ. ರಾಜರು ತಮ್ಮ ಅಕ್ಕ ಪಕ್ಕದ ದೇಶಗಳನ್ನು ವಶಪಡಿಸಿಕೊಳ್ಳವ ವಿಷಯವನ್ನಾಧರಿಸಿ ಬೆಳೆದು ಬಂದಂತಹ ಆಟ ದೇಶಗಳ ಆಟ ಆಡುವ ವಿಧಾನ ಮೊದಲಿಗೆ ಒಂದು ಚೌಕವನ್ನು ಬಿಡಿಸಿ ಅದರಲ್ಲಿ 4 ಚೌಕಗಳು ಬರುವಂತೆ ಅಡ್ಡಕ್ಕೆ ಹಾಗೂ ಉದ್ದಕ್ಕೆ ಗೆರೆಗಳನ ...

ಅಚ್ಚನ್ಕಲ್ಲು

ಅಚ್ಚನ್ಕಲ್ಲು ಆಡಲು ಬೇಕಾದ ವಸ್ತುಗಳು- 5 ಸಣ್ಣ ಕಲ್ಲುಗಳು ಆಟದ ವಿವರಣೆ- ಎರಡು ಹಾಗೂ ಅದಕ್ಕಿಂತ ಹೆಚ್ಚಿನ ಆಟಗಾರರು ಈ ಆಟವಾಡಲು ಬೇಕು.ಎಲ್ಲೆಂದರಲ್ಲಿ ಸಿಗುವ ಕಲ್ಲುಗಳನ್ನುಪಯೋಗಿಸಿ ಆಡುವ ಈ ಆಟ ಮಕ್ಕಳ ಕಣ್ಣು ಹಾಗು ಕೈಯ ಹೊಂದಾಣಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.ಯಾವಾಗಲೂ, ಎಲ್ಲಿ ಬೇಕಾದರೂ, ಎಲ್ ...

ಚನ್ನೆ ಮಣೆ

ಮರದಿಂದ ತಯಾರಿಸಿದ ಮಣೆಯಲ್ಲಿ ಎರಡು ಸಾಲುಗಳಲ್ಲಿ ತಲಾ ಏಳು ಕುಳಿಗಳಲ್ಲಿ ಚನ್ನೆ ಕಾಯಿ ಅಥವಾ ಹುಣಸೆ ಬೀಜಗಳನ್ನು ಉಪಯೋಗಿಸಿ ಇದನ್ನು ಆಡಲಾಗುತ್ತದೆ. ಎಲ್ಲಾ ವಯೋಮಾನದವರಿಗೂ ಇಷ್ಟವಾದ ಆಟ. ಒಂದು ಮಣೆಯಲ್ಲಿ ಇಬ್ಬರು ಆಡಬಹುದು. ಮೊದಲಿಗೆ ಪ್ರತಿ ಕುಳಿಯಲ್ಲೂ ೪ ಕಾಯಿಗಳನ್ನು ಹಾಕಬೇಕು. ಇಬ್ಬರೂ ಆಟಗಾರರೂ ಒಂದ ...

ಅನುಲೋಮ ಪ್ರಾಣಾಯಾಮ

ಅನುಲೋಮ ಪ್ರಾಣಾಯಾಮ ವು ಹಠ ಯೋಗದ ಅಭ್ಯಾಸದಲ್ಲಿ ಬಳಸಲಾದ ಹಲವಾರು ಪ್ರಾಣಾಯಾಮ ಅಥವಾ ಉಸಿರಾಟದ ವ್ಯಾಯಾಮಗಳಲ್ಲಿ ಒಂದು. ಅನು ಎಂದರೆ ಸ್ಥೂಲವಾಗಿ ಜೊತೆಗೆ ಮತ್ತು ಲೋಮ ಎಂದರೆ ಕೂದಲು. ಹಾಗಾಗಿ ಇದರ ಅರ್ಥ ಸಹಜ ಅಥವಾ ಸ್ವಾಭಾವಿಕ. ಇದು ವಿಲೋಮ ಪ್ರಾಣಾಯಾಮಕ್ಕೆ ವಿರುದ್ಧವಾಗಿದೆ. ನಾಡಿ ಶೋಧನ ದ ಸಾಮಾನ್ಯವಾಗಿ ...

ಫಾರ್ಮುಲಾ ಒನ್ ಕಾರ್ ರೇಸಿಂಗ್‌ ಚಾಲಕರುಗಳ ಪಟ್ಟಿ

ಟೆಂಪ್ಲೇಟು:Fix bunching ಟೆಂಪ್ಲೇಟು:Fix bunching ಟೆಂಪ್ಲೇಟು:Fix bunching Formula One, abbreviated to F1, is the highest class of open-wheeled auto racing defined by the Fédération Internationale de lAutomobile FIA, motorsports world governing body. T ...

ದಾರ

ದಾರ ವು ಒಂದು ಬಗೆಯ ನೂಲು, ಆದರೆ ಇದನ್ನು ಹಾಗೆಯೇ ಹೊಲಿಗೆಗಾಗಿ ಬಳಸಲಾಗುತ್ತದೆ. ಇದನ್ನು ಹತ್ತಿ, ನಾರುಬಟ್ಟೆ, ನೈಲಾನ್, ಮತ್ತು ರೇಷ್ಮೆ ಸೇರಿದಂತೆ ಅನೇಕ ವಿಭಿನ್ನ ವಸ್ತುಗಳಿಂದ ತಯಾರಿಸಬಹುದು. ಯಾವುದನ್ನು ಜೋಡಿಸಲು ದಾರವನ್ನು ಬಳಸಲಾಗುತ್ತಿದೆಯೋ, ಆ ವಸ್ತುವಿಗಿಂತ ದಾರವು ಹೆಚ್ಚು ಗಟ್ಟಿಯಾಗಿದ್ದು, ಹ ...

ಕುಂಚ

ಕುಂಚ ವು ಬಣ್ಣ ಅಥವಾ ಕೆಲವೊಮ್ಮೆ ಶಾಯಿಯನ್ನು ಲೇಪಿಸಲು ಬಳಸಲಾದ ಉಪಕರಣ. ಕುಂಚವನ್ನು ಸಾಮಾನ್ಯವಾಗಿ ಮೋಟುಕೂದಲುಗಳನ್ನು ಒಂದು ಹಿಡಿಕೆಗೆ ಪಟ್ಟಿವಲಯದಿಂದ ಕಟ್ಟುವ ಮೂಲಕ ತಯಾರಿಸಲಾಗುತ್ತದೆ. ಕುಂಚಗಳು ವಿವಿಧ ಗಾತ್ರಗಳು, ಆಕಾರಗಳು ಮತ್ತು ವಸ್ತುಗಳಲ್ಲಿ ಲಭ್ಯವಿವೆ. ಹೆಚ್ಚು ದಪ್ಪನೆಯ ಕುಂಚಗಳನ್ನು ಬಣ್ಣ ತ ...

ಲಗಾಮು

ಲಗಾಮು ಕುದುರೆ ಉಪಕರಣದ ವಸ್ತುವಾಗಿದೆ. ಇದನ್ನು ಸವಾರಿಗಾಗಿ ಬಳಸಲಾದ ಕುದುರೆ ಅಥವಾ ಇತರ ಪ್ರಾಣಿಗೆ ದಿಕ್ಕು ತೋರಿಸಲು ಬಳಸಲಾಗುತ್ತದೆ. ಇವು ಚಕ್ಕಡ, ನೈಲಾನ್, ಲೋಹ, ಅಥವಾ ಇತರ ವಸ್ತುಗಳಿಂದ ತಯಾರಿಸಿರಬಹುದಾದ ಉದ್ದನೆಯ ಪಟ್ಟಿಗಳಾಗಿರುತ್ತವೆ. ಇದು ಕಚ್ಚುಕಂಬಿ ಅಥವಾ ಮೂಗುಪಟ್ಟಿಯ ಮೂಲಕ ಮೊಗರಂಬಕ್ಕೆ ಜೋಡ ...

ರಾಜಸೂಯ

ರಾಜಸೂಯ ವೈದಿಕ ಧರ್ಮದ ಒಂದು ಶ್ರೌತ ಕ್ರಿಯಾವಿಧಿ. ಇದು ಒಬ್ಬ ರಾಜನ ಪಟ್ಟಾಭಿಷೇಕ. ಇದನ್ನು ಆಪಸ್ತಂಭ ಶ್ರೌತ ಸೂತ್ರ ೧೮.೮-೨೫.೨೨ ಸೇರಿದಂತೆ ತೈತ್ತಿರೀಯ ಪಠ್ಯಸಂಗ್ರಹದಲ್ಲಿ ವಿವರಿಸಲಾಗಿದೆ. ಇದು ಸೋಮ ಹಿಂಡುವಿಕೆ, ರಥದ ಸವಾರಿ, ರಾಜನು ತನ್ನ ಬಿಲ್ಲಿನಿಂದ ಬಾಣಗಳನ್ನು ಹೊಡೆಯುವುದು, ಮತ್ತು ಒಂದು ಸಂಕ್ಷಿ ...

ಅಚ್ಚು (ವಾಹನ)

ಅಚ್ಚು ತಿರುಗುತ್ತಿರುವ ಗಾಲಿ ಅಥವಾ ಗೇರ್‍ಗಾಗಿ ಮಧ್ಯದಲ್ಲಿರುವ ನಡುಕಡ್ಡಿ. ಗಾಲಿಯಿರುವ ವಾಹನಗಳಲ್ಲಿ, ಅಚ್ಚನ್ನು ಗಾಲಿಗಳಿಗೆ ಬೆಸೆಯಬಹುದು, ಇದರಲ್ಲಿ ಅಚ್ಚು ಗಾಲಿಗಳ ಜೊತೆ ತಿರುಗುತ್ತದೆ, ಅಥವಾ ಅಚ್ಚನ್ನು ವಾಹನಕ್ಕೆ ಬೆಸೆಯಬಹುದು, ಇದರಲ್ಲಿ ಗಾಲಿಗಳು ಅಚ್ಚಿನ ಸುತ್ತ ತಿರುಗುತ್ತವೆ. ಮೊದಲನೇ ಸಂದರ್ಭದ ...

ನೆಲಮಾಳಿಗೆ

ನೆಲಮಾಳಿಗೆ ಎಂದರೆ ನೆಲಮಹಡಿಯ ಕೆಳಗೆ ಸಂಪೂರ್ಣವಾಗಿ ಅಥವಾ ಭಾಗಶಃ ಇರುವ ಕಟ್ಟಡದ ಒಂದು ಅಥವಾ ಹೆಚ್ಚು ಮಹಡಿಗಳು. ಇದನ್ನು ಸಾಮಾನ್ಯವಾಗಿ ಕಟ್ಟಡದ ಸೌಲಭ್ಯ ಸ್ಥಳವಾಗಿ ಬಳಸಲಾಗುತ್ತದೆ, ಮತ್ತು ಇದರಲ್ಲಿ ಬಾಯ್ಲರ್, ವಾಟರ್ ಹೀಟರ್, ವಿದ್ಯುತ್ ಫಲಕ ಅಥವಾ ಕರಗುತಂತಿ ಪೆಟ್ಟಿಗೆ, ವಾಹನ ನಿಲ್ದಾಣ ಮತ್ತು ಹವಾನಿಯ ...

ಸ್ಯಾಮ್ಸಂಗ್ ಗ್ಯಾಲಾಕ್ಷಿ

ಸ್ಯಾಮ್ಸಂಗ್ ಗ್ಯಾಲಾಕ್ಷಿ ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ ಹಿಂದೆ ಸ್ಯಾಮ್ಸಂಗ್ ಗ್ಯಾಲಕ್ಸಿ ಎಂದು ವಿಲಕ್ಷಣಗೊಳಿಸಲ್ಪಟ್ಟಿದೆ, ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ವಿನ್ಯಾಸಗೊಳಿಸಿದ, ತಯಾರಿಸಲ್ಪಟ್ಟ ಮತ್ತು ಮಾರುಕಟ್ಟೆಗೊಳಿಸಿದ ಮೊಬೈಲ್ ಕಂಪ್ಯೂಟಿಂಗ್ ಸಾಧನಗಳ ಒಂದು ಸರಣಿ. ಉತ್ಪನ್ ...

ಕಚಗುಳಿ ಇಡುವುದು

ಕಚಗುಳಿ ಇಡುವುದು ಎಂದರೆ ಅನೈಚ್ಛಿಕ ತಟ್ಟನೆಯ ಎಳೆತದ ಚಲನೆಗಳು ಅಥವಾ ನಗೆಯನ್ನು ಉಂಟುಮಾಡುವ ರೀತಿಯಲ್ಲಿ ದೇಹದ ಭಾಗವನ್ನು ಮುಟ್ಟುವ ಕ್ರಿಯೆ. ೧೮೯೭ರಲ್ಲಿ, ಮನಃಶಾಸ್ತ್ರಜ್ಞರಾದ ಸ್ಟ್ಯಾನ್ಲಿ ಹಾಲ್ ಮತ್ತು ಆರ್ಥರ್ ಆಲಿನ್ "ಕಚಗುಳಿ"ಯನ್ನು ಎರಡು ಭಿನ್ನ ಪ್ರಕಾರಗಳ ವಿದ್ಯಮಾನಗಳೆಂದು ವಿವರಿಸಿದರು. ಒಂದು ಪ ...

ತೆಪ್ಪ

ತೆಪ್ಪ ಎಂದರೆ ಆಧಾರಕ್ಕಾಗಿ ಅಥವಾ ನೀರಿನ ಮೇಲೆ ಸಾರಿಗೆಗಾಗಿ ಬಳಸಲಾದ ಯಾವುದೇ ಚಪ್ಪಟೆಯಾದ ರಚನೆ. ಇದು ದೋಣಿ ವಿನ್ಯಾಸದಲ್ಲಿ ಅತ್ಯಂತ ಮೂಲಭೂತವಾದದ್ದು, ಮತ್ತು ಇದರ ಮುಖ್ಯ ಲಕ್ಷಣವೆಂದರೆ ಒಡಲು ಇಲ್ಲದಿರುವುದು. ಈ ವ್ಯಾಖ್ಯಾನವನ್ನು ಮಸುಕುಗೊಳಿಸುವ ಮಿಶ್ರ ದೋಣಿ ಪ್ರಕಾರಗಳಿವೆಯಾದರೂ, ತೆಪ್ಪಗಳನ್ನು ಸಾಮಾ ...

ಕಾಂತ ತಂತಿ

ವಿದ್ಯುತ್ ಕಾಂತಗಳು ಮತ್ತು ವಿದ್ಯುತ್ ಕಾಂತ ಉಪಕರಣಗಳಲ್ಲಿ ಉಪಯೋಗಿಸುವ, ಅವಾಹಕದಿಂದ ಮುಚ್ಚಿದ ತಾಮ್ರ ಅಥವಾ ಅಲ್ಯೂಮಿನಿಯಮ್ ತಂತಿ. ಇದು ಕಾಗದ, ದಾರ, ಎನಾಮಲ್, ಫಾರಮ್ ವಾರ್ ಮುಂತಾದ ಅವಾಹಕ ವಸ್ತುಗಳಿಂದ ಮುಚ್ಚಿರುವ ಒಂದೆಳೆ ತಂತಿ. ವಿವಿಧ ಉಪಯೋಗಗಳಿಗೆ ವಿವಿಧ ರೀತಿಯ ಅವಾಹಕಗಳನ್ನು ಉಪಯೋಗಿಸುತ್ತಾರೆ. ...

ಅಳೆಯುವ ಸಾಧನ

ಅಳೆಯುವ ಸಾಧನ ವು ಒಂದು ಭೌತಿಕ ಪರಿಮಾಣವನ್ನು ಅಳೆಯುವ ಉಪಕರಣ. ಭೌತಿಕ ವಿಜ್ಞಾನಗಳು, ಗುಣಮಟ್ಟದ ಆಶ್ವಾಸನೆ ಮತ್ತು ಎಂಜಿನಿಯರಿಂಗ್‌‌ನಲ್ಲಿ, ಮಾಪನವೆಂದರೆ ನೈಜ ಪ್ರಪಂಚದ ವಸ್ತುಗಳು ಮತ್ತು ಘಟನೆಗಳ ಭೌತಿಕ ಪರಿಮಾಣಗಳನ್ನು ಪಡೆದು ಹೋಲಿಸುವ ಚಟುವಟಿಕೆಯಾಗಿದೆ. ಸ್ಥಾಪಿತ ಪ್ರಮಾಣೀಕೃತ ವಸ್ತುಗಳು ಮತ್ತು ಘಟನ ...

ದುಂಡು ಹುಳುಗಳು

ಪ್ಲ್ಯಾಟಿಹೆಲ್ಮಿಂಥೆಸ್‌ ನೊಂದಿಗೆ ನಿಕಟ ಸಂಬಂಧ ಹೊಂದಿರುವ ದುಂಡು ಹುಳುಗಳು ಮಿಥ್ಯ ದೇಹಾಂತರಾವಕಾಶವನ್ನು ಹೊಂದಿವೆ. ಅಸ್ಚೆಲ್ಮಿಂಥ್ ಎಂಬ ಪದವನ್ನು ಈಗ ಸಾಮಾನ್ಯವಾಗಿ ಅಶೆಲ್ಮಿಂಥೆಸ್‌ನಲ್ಲಿ ಸೇರಿಸಲಾದ ಸುಮಾರು ಹತ್ತು ವಿಭಿನ್ನ ಅಕಶೇರುಕ ವಂಶಗಳ ಯಾವುದೇ ಸದಸ್ಯರಿಗೆ ಅನೌಪಚಾರಿಕ ಹೆಸರಾಗಿ ಮಾತ್ರ ಬಳಸಲಾಗ ...

ಪ್ರಾಮಾಣಿಕತೆ

ಪ್ರಾಮಾಣಿಕತೆ ಶಬ್ದವು ನಡತೆಯ ಒಂದು ಅಂಶವನ್ನು ಸೂಚಿಸುತ್ತದೆ ಮತ್ತು ಋಜುತ್ವ, ಸತ್ಯಸಂಧತೆ, ಸಾಚಾತನ ಸಕಾರಾತ್ಮಕ ಹಾಗೂ ನೀತಿಯುತ ಗುಣಗಳೆಂಬ ಅರ್ಥ ಹೊಂದಿದೆ. ಪ್ರಾಮಾಣಿಕ ವ್ಯಕ್ತಿಯಲ್ಲಿ ಸುಳ್ಳು ಹೇಳುವ, ಮೋಸಮಾಡುವ, ಕಳ್ಳತನದ ಗುಣ ಇರುವುದಿಲ್ಲ. ಪ್ರಾಮಾಣಿಕತೆಯಲ್ಲಿ ವಿಶ್ವಾಸಾರ್ಹವಾಗಿರುವುದು, ನಿಷ್ಠಾ ...

ಬಾಲ್‍ಪಕ್ರಮ್

ಬಾಲ್‍ಪಕ್ರಮ್ ಭಾರತದ ಮೇಘಾಲಯ ರಾಜ್ಯದಲ್ಲಿನ ದಕ್ಷಿಣ ಗಾರೊ ಗುಡ್ಡಗಳ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಬಾಲ್‍ಪಕ್ರಮ್ ತನ್ನ ಅರಣ್ಯಾಚ್ಛಾದಿತ ಕಮರಿ ಮತ್ತು ಕಂದರಕ್ಕೆ ಪ್ರಸಿದ್ಧವಾಗಿದೆ. ಈಗ್ ಇದು ರಾಷ್ಟ್ರೀಯ ಉದ್ಯಾನದ ಭಾಗವಾಗಿದೆ. ಈ ಉದ್ಯಾನವು ಬಾಲ್‍ಪಕ್ರಮ್ ಪ್ರಸ್ಥಭೂಮಿ ಮತ್ತು ಪಕ್ಕದ ಕಾಡುಗಳನ್ನು ಕೂಡ ...

ಬೀಸುವ ಕಲ್ಲು

ಬೀಸುವ ಕಲ್ಲುಗಳು ಎಂದರೆ ಗೋಧಿ ಅಥವಾ ಇತರ ಧಾನ್ಯಗಳನ್ನು ಬೀಸಲು ಹಿಟ್ಟಿನ ಗಿರಣಿಯಲ್ಲಿ ಬಳಸಲಾಗುವ ಕಲ್ಲುಗಳು. ಬೀಸುವ ಕಲ್ಲುಗಳು ಜೋಡಿಗಳಲ್ಲಿ ಬರುತ್ತವೆ. ಆಧಾರ ಕಲ್ಲು ನಿಶ್ಚಲವಾಗಿರುತ್ತದೆ. ಆಧಾರ ಕಲ್ಲಿನ ಮೇಲೆ ತಿರುಗುವ ಚಾಲಕ ಕಲ್ಲು ಇರುತ್ತದೆ, ಇದು ವಾಸ್ತವವಾಗಿ ಧಾನ್ಯವನ್ನು ಬೀಸುತ್ತದೆ. ಚಾಲಕ ಕ ...

ಕೆರ

ಕೆರ ಎಂದರೆ ಒಂದು ಬಗೆಯ ತೆರೆದ ಪಾದರಕ್ಷೆ. ಇದು ಧರಿಸುವವನ ಪಾದಕ್ಕೆ, ಮೇಲ್ಗಾಲಿನ ಮೇಲೆ, ಮತ್ತು ಕೆಲವೊಮ್ಮೆ, ಕಣಕಾಲಿನ ಸುತ್ತ ಹಾದುಹೋಗುವ ಪಟ್ಟಿಗಳಿಂದ ಹಿಡಿದಿಟ್ಟಲ್ಪಟ್ಟಿರುವ ಅಟ್ಟೆಯನ್ನು ಹೊಂದಿರುತ್ತದೆ. ಕೆರಗಳು ಹಿಮ್ಮಡಿ ಕಟ್ಟನ್ನು ಕೂಡ ಹೊಂದಿರಬಹುದು. ಕೆರಗಳು ಮತ್ತು ಇತರ ಬಗೆಯ ಪಾದರಕ್ಷೆಗಳ ನ ...

ಟೊಮೇಟೊ ಸೂಪ್

ಟೊಮೇಟೊ ಸೂಪ್ ಮುಖ್ಯ ಘಟಕಾಂಶವಾಗಿ ಟೊಮೇಟೊಗಳಿಂದ ತಯಾರಿಸಲ್ಪಡುವ ಒಂದು ಸೂಪ್ ಆಗಿದೆ. ಇದನ್ನು ಬಿಸಿಯಾಗಿ ಅಥವಾ ತಣ್ಣಗೆ ಬೋಗುಣಿಯಲ್ಲಿ ಬಡಿಸಬಹುದು. ಇದನ್ನು ವಿವಿಧ ರೀತಿಗಳಲ್ಲಿ ತಯಾರಿಸಬಹುದು. ಇದು ನೋಡಲು ರೂಪದಲ್ಲಿ ನಯವಾಗಿರಬಹುದು, ಮತ್ತು ಟೊಮೇಟೊ ತುಂಡುಗಳು, ಕೆನೆ, ಕೋಳಿಮಾಂಸ ಅಥವಾ ತರಕಾರಿಯ ಬ್ರ ...

ಸಿಗರೇಟ್

ಸಿಗರೇಟ್ ಧೂಮಪಾನಕ್ಕಾಗಿ ತೆಳುವಾದ ಕಾಗದದಲ್ಲಿ ಸುತ್ತಲಾದ ಮನಃಪ್ರಭಾವಕ ವಸ್ತುವನ್ನು, ಸಾಮಾನ್ಯವಾಗಿ ತಂಬಾಕನ್ನು ಹೊಂದಿರುವ ಕಿರಿದಾದ ಉರುಳೆ. ಬಹುತೇಕ ಸಿಗರೇಟ್‍ಗಳು ಶೀಟ್ ಎಂದು ಕರೆಯಲ್ಪಡುವ "ಪುನಾರಚಿಸಿದ ತಂಬಾಕು" ಉತ್ಪನ್ನವನ್ನು ಹೊಂದಿರುತ್ತವೆ. ಇದು ಮರುಬಳಕೆಯ ಕಾಂಡಗಳು, ವೃಂತಗಳು, ತುಣುಕುಗಳು, ...

ಆಗಂತುಕ ಮೊಗ್ಗುಗಳು

ಸಹಜ ಉಗಮಸ್ಥಾನವಾದ ತುದಿಭಾಗ ಅಥವಾ ಕಕ್ಷಗಳಿಂದಲ್ಲದೆ ಇತರ ಸ್ಥಾನಗಳಿಂದ ಕುಡಿಯೊಡೆಯುವಂಥವು. ಇವು ಕಕ್ಷೇತರ ಸ್ಥಾನಗಳಿಂದ ಬೇರುಗಳಿಂದ, ಎಲೆಗಳಿಂದ ಕುಡಿಯೊಡೆಯುವುದುಂಟು. ಕಕ್ಷೇತರ ಸ್ಥಾನಗಳಿಂದ ಮೂಡುವವನ್ನು ಸ್ತಂಭ-ಪತ್ರ ಮೊಗ್ಗುಗಳೆಂದೂ ಬೇರುಗಳಿಂದ ಮೂಡುವವನ್ನು ಮೂಲಾಂಕುರ ಮೊಗ್ಗುಗಳೆಂದೂ ಎಲೆಗಳಿಂದ ಕು ...

ಭಸ್ಮ

ಆಯುರ್ವೇದದಲ್ಲಿ ಭಸ್ಮ ವನ್ನು ಭಸ್ಮೀಕರಣದಿಂದ ಪಡೆದ ಪದಾರ್ಥವೆಂದು ವ್ಯಾಖ್ಯಾನಿಸಲಾಗಿದೆ. ಭಸ್ಮ ಮತ್ತು ಪಿಷ್ಟಿ ಯನ್ನು ಪುಡಿಮಾಡಿದ ರತ್ನ ಅಥವಾ ಲೋಹ ಮೂಲಿಕೆಗಳೊಂದಿಗೆ ಆಯುರ್ವೇದದಲ್ಲಿ ಔಷಧೀಯ ವಸ್ತುವಾಗಿ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ, ಸ್ವಲ್ಪ ಮಟ್ಟಿಗೆ ಯುನಾನಿ ವೈದ್ಯ ಪದ್ಧತಿಯಲ್ಲಿ ...

ಆಕಾರ

ಆಕಾರ ವು ಒಂದು ವಸ್ತುವಿನ ರೂಪ ಅಥವಾ ಅದರ ಬಾಹ್ಯ ಎಲ್ಲೆ, ಬಾಹ್ಯರೇಖೆ, ಅಥವಾ ಬಾಹ್ಯ ಮೇಲ್ಮೈ. ಇದು ಬಣ್ಣ, ರಚನೆ, ಅಥವಾ ಭೌತಿಕ ಸಂಯೋಜನೆಯಂತಹ ಇತರ ಗುಣಲಕ್ಷಣಗಳಿಗೆ ವಿರುದ್ಧವಾಗಿದೆ. ಮಾನವರು ಮನಸ್ಸಿನಲ್ಲಿ ಚಿತ್ರಗಳನ್ನು ಜಿಯಾನ್‍ಗಳೆಂದು ಕರೆಯಲ್ಪಡುವ ಸರಳ ಜ್ಯಾಮಿತೀಯ ಆಕಾರಗಳಾಗಿ ವಿಭಜಿಸುತ್ತಾರೆ ಎಂ ...

ವೃತ್ತ

ವೃತ್ತ ಒಂದು ಸರಳ ಸಂವೃತ ಆಕಾರ. ಇದು ಒಂದು ಸಮತಲದಲ್ಲಿ, ಕೇಂದ್ರ ಎಂದು ಕರೆಯಲ್ಪಡುವ ಒಂದು ನಿರ್ದಿಷ್ಟ ಬಿಂದುವಿನಿಂದ ನಿರ್ದಿಷ್ಟ ದೂರದಲ್ಲಿರುವ ಎಲ್ಲ ಬಿಂದುಗಳ ಸಮೂಹ; ಸಮಾನ ರೀತಿಯಲ್ಲಿ, ಒಂದು ನಿರ್ದಿಷ್ಟ ಬಿಂದುವಿನಿಂದ ಒಂದು ಸಮತಲದಲ್ಲಿ ಚಲಿಸುವ ಇನ್ನೊಂದು ಬಿಂದುವಿನ ದೂರ ನಿಯತವಾಗಿದ್ದು, ಅದರಿಂದ ...

ಚಕ್ರಬಡ್ಡಿ

ಚಕ್ರಬಡ್ಡಿ ಯು ಸಾಲ ಅಥವಾ ಠೇವಣಿಯ ಅಸಲಿಗೆ ಬಡ್ಡಿಯ ಸೇರುವಿಕೆ, ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ ಬಡ್ಡಿಯ ಮೇಲೆ ಬಡ್ಡಿ. ಇದು ಬಡ್ಡಿಯನ್ನು ಸಂದಾಯ ಮಾಡುವ ಬದಲು ಮರುಹೂಡಿಕೆ ಮಾಡುವುದರ ಪರಿಣಾಮವಾಗಿರುತ್ತದೆ. ಹಾಗಾಗಿ ಮುಂದಿನ ಅವಧಿಯಲ್ಲಿ ಬಡ್ಡಿಯನ್ನು ಅಸಲು ಮತ್ತು ಹಿಂದೆ ಸಂಗ್ರಹವಾದ ಬಡ್ಡಿಯ ಕೂಡ ...

ಬಸವಯ್ಯನವರ ಪುಣ್ಯಸ್ತ್ರೀ ಕಾಳವ್ವೆ

ಬಸವಯ್ಯನವರ ಧರ್ಮಪತ್ನಿ ಕಾಳವ್ವೆ, ಈ ದಂಪತಿಗಳಿಬ್ಬರೂ ಬಾಚಿ ಕಾಯಕ ಮಾಡಿ ಕೊಂಡಿರುತ್ತಾರೆ. ಕಾಳವ್ವೆ ಗಂಡನ ಕಾಯಕ ದೃಷ್ಟಾಂತದೊಂದಿಗೆ ತನ್ನ ಕಾಯಕ ನಿಷ್ಠೆ ಹಾಗೂ ವ್ರತಗಳ ಮಹತ್ವವನ್ನು ಈಕೆ ತನ್ನ ವಚನಗಳಲ್ಲಿ ಪ್ರತಿಪಾದಿಸಿದ್ದಾಳೆ. ಈಕೆಯ ವಚನಗಳ ಅಂಕಿತ "ಕರ್ಮಹರ ಕಾಳೇಶ್ವರ". ಈಕೆಯ ಪತಿ ಬಸವಯ್ಯ ಅಥವ ಬಸವ ...

ಕಥಾವಸ್ತು

ಒಂದು ಸಾಹಿತ್ಯಿಕ ಕೃತಿ, ಚಲನಚಿತ್ರ, ಅಥವಾ ಇತರ ಕಥೆಯಲ್ಲಿ, ಕಥಾವಸ್ತು ಎಂದರೆ ಘಟನೆಗಳ ಅನುಕ್ರಮ, ಯಾವ ರೀತಿಯಲ್ಲಿ ಎಂದರೆ ಪ್ರತಿ ಘಟನೆಯು ಮುಂದಿನದರ ಮೇಲೆ ಕಾರಣ ಮತ್ತು ಪರಿಣಾಮ ತತ್ತ್ವದ ಮೂಲಕ ಪ್ರಭಾವ ಬೀರುತ್ತದೆ. ಒಂದು ಕಥಾವಸ್ತುವಿನ ಕಾರಣ ಸಂಬಂಧಿ ಘಟನೆಗಳು "ಮತ್ತು ಹಾಗಾಗಿ" ಎಂಬ ಸಂಬಂಧಕದಿಂದ ಜೋ ...

ತಪ್ಪೋಲೆ

ತಪ್ಪೋಲೆ ಎಂದರೆ ಒಂದು ಪ್ರಕಟಿತ ಪಠ್ಯದಲ್ಲಿ ಮಾಡುವ ತಿದ್ದುಪಡಿ. ಒಂದು ಸಾಮಾನ್ಯ ನಿಯಮವಾಗಿ, ಪ್ರಕಾಶಕರು ಉತ್ಪಾದನಾ ದೋಷಕ್ಕಾಗಿ ಒಂದು ತಪ್ಪೋಲೆಯನ್ನು ಒದಗಿಸುತ್ತಾರೆ ಮತ್ತು ಲೇಖಕನ ತಪ್ಪಿಗಾಗಿ ತಿದ್ದೋಲೆಯನ್ನು ಒದಗಿಸುತ್ತಾರೆ. ಅತ್ಯಂತ ಸಾಮಾನ್ಯವಾಗಿ ತಪ್ಪೋಲೆಯನ್ನು ಮೂಲ ಪಠ್ಯವು ಪ್ರಕಾಶನಗೊಂಡ ಸ್ವಲ ...

ಸೂರ ಅಲ್ ಫಾತಿಹಃ

| ಸೂರಃ ಅಲ್-ಫಾತಿಹಃ | ಪವಿತ್ರ್ ಕುರ್‍ಆನ್ ನ 1 ನೆಯ ಸೂರಃ | ಇದರಲ್ಲಿ ಒಟ್ಟು 7 ಆಯತ್ ಗಳು ಇವೆ | ಅಲ್ಲಾಹ್ ನ ಹೆಸರಿನೊಂದಿಗೆ ಆರಂಭಿಸುತ್ತೇನೆ; ಅವನು ಅತ್ಯಧಿಕ ದಯೆ ತೋರುವವನು, ಶಾಶ್ವತವಾದ ಕರುಣೆಯುಳ್ಳವನು! {1} ಎಲ್ಲಾ ರೀತಿಯ ಪ್ರಶಂಸೆ, ಸ್ತುತಿ-ಸ್ತೋತ್ರಗಳು ಲೋಕ ವಾಸಿಗಳ ಕರ್ತಾರ, ಸಂರಕ್ಷಕ, ಪರ ...

ದಿಂಬು

ದಿಂಬು ಎಂದರೆ ಆರಾಮ, ಚಿಕಿತ್ಸೆ, ಅಲಂಕಾರ ಅಥವಾ ಆಟಕ್ಕಾಗಿ ಶರೀರಕ್ಕೆ ವಿಶ್ರಾಂತ ಸ್ಥಿತಿಯಲ್ಲಿ ನೀಡುವ ಆಧಾರ. ಮಾನವರು ಸೇರಿದಂತೆ ಅನೇಕ ಜೀವಜಾತಿಗಳು ದಿಂಬುಗಳನ್ನು ಬಳಸುತ್ತವೆ. ಕೆಲವು ಬಗೆಗಳ ದಿಂಬುಗಳಲ್ಲಿ ಥ್ರೋ ಪಿಲೊಗಳು ಮತ್ತು ಅಲಂಕಾರಿಕ ದಿಂಬುಗಳು ಸೇರಿವೆ. ಮಲಗಲು ನೆರವಾಗುವ ದಿಂಬುಗಳು ಹಾಸಿಗೆ ...

ತಿರುಪು

ತಿರುಪು ಒಂದು ಬಗೆಯ ಬಂಧನಿ, ಮತ್ತು ಕೆಲವು ರೀತಿಗಳಲ್ಲಿ ಬೋಲ್ಟ್‌ನ್ನು ಹೋಲುತ್ತದೆ. ಇದನ್ನು ಸಾಮಾನ್ಯವಾಗಿ ಲೋಹದಿಂದ ತಯಾರಿಸಲಾಗಿರುತ್ತದೆ, ಮತ್ತು ಸುರುಳಿಯಾಕಾರದ ಏಣುಗೆರೆಯನ್ನು ಲಕ್ಷಣವಾಗಿ ಹೊಂದಿರುತ್ತದೆ. ಇದನ್ನು ಗಂಡು ಏಣು ಎಂದು ಕರೆಯಲಾಗುತ್ತದೆ. ತಿರುಗಿಸಿದಾಗ ವಸ್ತುವಿನೊಳಗೆ ತೋಡಿದಂತೆ ಹೋಗಿ ...

ಲೋಲಕ

ಲೋಲಕ ಎಂದರೆ ಮುಕ್ತವಾಗಿ ಜೋಲಾಡಲು ಆಗುವಂತೆ ತಿರುಗಣೆಯಿಂದ ತೂಗಿಬಿಡಲಾಗುವ ಭಾರ. ಅದರ ವಿಶ್ರಾಂತಿ ಸ್ಥಾನ, ಅಥವಾ ಸಮತೋಲನ ಸ್ಥಾನದಿಂದ ಲೋಲಕವನ್ನು ಪಾರ್ಶ್ವಕ್ಕೆ ಸ್ಥಳಾಂತರಿಸಿದಾಗ, ಅದು ಗುರುತ್ವದ ಕಾರಣ ಪುನಃಸ್ಥಿತಿಗೆ ತರುವ ಬಲಕ್ಕೆ ಒಳಪಡುತ್ತದೆ. ಇದರ ಕಾರಣ ಆ ಲೋಲಕವು ಸಮತೋಲನ ಸ್ಥಾನದತ್ತ ವೇಗಗೊಂಡು ...

ವ್ಯವಹಾರ ನಿರ್ಣಯ

ಅರ್ಥ: ವ್ಯವಹಾರದ ಮುಖ್ಯ ಕಾರ್ಯಗಳಾದ ಯೋಜನೆ, ಸಂಘಟನೆ, ನಿರ್ದೇಶನ, ನೇಮಕ, ಹತೋಟಿ, ಮುಂತಾದ ಕ್ಷೇತ್ರಗಳಲ್ಲಿ ವ್ಯವಹಾರ ನಿರ್ಣಯಗಳನ್ನು ಕೈಗೂಳ್ಳಲಾಗುತ್ತದೆ. ವ್ಯವಹಾರದ ಕಾರ್ಯ ನಿರ್ವಾಹಕ ಚಟುವಟಿಕೆಗಳಲ್ಲಿ ನಿರ್ಣಯ ಕೈಗೊಳ್ಳವಿಕೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ನಿರ್ಣಯ ಕೈಗೊಳ್ಳವಿಕೆ ಎಂದರೆ ಒಂದು ...

ಸಮನ್ವಯತೆ

ವ್ಯವಸ್ಥಾಪಕನು ಎಲ್ಲಾ ಪರಸ್ಪರ ಸಂಬಂಧವಿರುವ ನಿರ್ವಹಣೆಯ ಕಾರ್ಯಗಳನ್ನು ಸಂಘಟನೆಯ,ಕಾರ್ಯನಿರ್ವಹಣೆಯ ಸಂದರ್ಭದಲ್ಲಿ ನಿರ್ವಹಿಸಬೇಕಾಗುತ್ತದೆ.ಸಮನ್ವಯತೆಯು ಪರಸ್ಪರ ಅವಲಂಬಿತ ಮತ್ತು ಆಂತರಿಕವಾಗಿ ಜೋಡಣೆಯಾದ ವ್ಯವಸ್ಥೆಗಳನ್ನು ಹೊಂದಿರುತ್ತದೆ.ವ್ವವಸ್ಥಾಪಕನು ವಿವಿಧ ಗುಂಪುಗಳ ಕಾರ್ಯಗಳ ಮಧ್ಯೆ ಸಾಮರಸ್ಯವೇರ್ ...

ನೀಲಾಂಬಿಕೆ

ನೀಲಾಂಬಿಕೆ/ನೀಲಲೋಚನೆ ಮೇಲ್ಮಟ್ಟದ ಶಿವಶರಣೆ. ಬಸವಣ್ಣನವರ ಧರ್ಮಪತ್ನಿ. ನೀಲಲೋಚನೆ ಎಂಬ ಹೆಸರಿನಿಂದಲೂ ಈಕೆಯನ್ನು ಗುರ್ತಿಸಲಾಗುತ್ತದೆ. ಇವರಿಗೆ ಸಂಗಯ್ಯನೆಂಬ ಮಗುವೊಂದು ಹುಟ್ಟಿ ಅಕಾಲ ಮರಣಕ್ಕೆ ತುತ್ತಾಗುತ್ತದೆ. ಆ ನೋವನ್ನು ಮರೆಯಲು ನೀಲಾಂಬಿಕೆಯವರು ಬಸವಣ್ಣನವರ ಲೌಕಿಕ ಮತ್ತು ಅಲೌಕಿಕ ಜೀವನಕ್ಕೆ ಪೂರಕ ...

ಸೂಳೆ ಸಂಕವ್ವ

ಸೂಳೆಸಂಕವ್ವ ವಚನಾಂಕಿತಸಮಾಜದ ಬಹಿಷ್ಕೃತ ಸಮೂಹದ ಶ್ರೇಷ್ಠ ಶರಣೆ. ಈಕೆಯ ಹೆಸರಿನಿಂದಿರುವ ವಿಶೇಷಣದಿಂದ ಇವಳು ವೇಶ್ಯಾವೃತ್ತಿ ಮಾಡುತ್ತಿದ್ದು, ಬಸವಣ್ಣನವರ ವಚನ ಚಳುವಳಿಯ ಪ್ರಭಾವದಿಂದ ತನ್ನ ವೇಶ್ಯಾವೃತ್ತಿಯನ್ನು ತೊರೆದು ಶರಣರ ಸಂಪರ್ಕಕ್ಕೆ ಬಂದು, ವಚನ ರಚನೆಗೆ ತೊಡಗಿಸಿಕೊಂಡವಳು.

ಸತ್ಯಕ್ಕ

ಒಬ್ಬ ಪ್ರಾಮಾಣಿಕ ಸತ್ಯಸಾಧಕಿ. ಇವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶಿರಳಕೊಪ್ಪದ ಬಳಿ ಹಿರೆಜಾಂಬುರಿನಲ್ಲಿ ಜನಿಸಿದರು. ಸಂಸಾರದಿಂದ ದೂರವೇ ಉಳಿಯಲು ನಿರ್ಧರಿಸಿ, ಅವಿವಾಹಿತೆಯಾಗಿಯೇ ಉಳಿದು ಆಧ್ಯಾತ್ಮ ಸಾಧನೆಗೈದ ಶಿವಶರಣೆ. ತಾನು ಲಂಚ-ವಂಚನೆಗಳಿಗೆ ಕೈಯೊಡ್ಡದವಳೆಂದೂ, ದಾರಿಯಲ್ಲಿ ಬಿದ್ದ ಅನ್ಯರ ಒಡವೆ, ...