ⓘ Free online encyclopedia. Did you know? page 82

ಆಸನ (ಯೋಗ)

ಯೋಗದಲ್ಲಿ, ಆಸನ ಎಂದರೆ ಅಭ್ಯಾಸಿಯು ಕುಳಿತುಕೊಳ್ಳುವ ಭಂಗಿ. ಯೋಗಸೂತ್ರಗಳಲ್ಲಿ, ಪತಂಜಲಿಯು "ಆಸನ"ವನ್ನು "ದೃಢ, ಆದರೆ ಆರಾಮದ ಸ್ಥಿತಿಯಲ್ಲಿ ಕುಳಿತುಕೊಂಡಿರುವುದು" ಎಂದು ವ್ಯಾಖ್ಯಾನಿಸುತ್ತಾನೆ. ವಿಸ್ತಾರವಾದ ಅವಧಿಯವರೆಗೆ ಕುಳಿತುಕೊಳ್ಳುವ ಸಾಮರ್ಥ್ಯವು ತನ್ನ ಪದ್ಧತಿಯಾದ ಅಷ್ಟಾಂಗ ಯೋಗದ ಎಂಟು ಅಂಗಗಳಲ್ ...

ಗುನ್ನಾಂಪಟ್ಟೆ

ಗುನ್ನಾಂಪಟ್ಟೆ ಯು ಹಿಮದ ಪರಿಣಾಮವನ್ನು ಅನುಕರಿಸುವ ಒಂದು ಬಗೆಯ ಅಲಂಕಾರಿಕ ವಸ್ತು. ಇದು ಒಂದು ದಾರಕ್ಕೆ ಲಗತ್ತಿಸಿದ ಹೊಳಪಿನ ವಸ್ತುವಿನ ತೆಳು ಪಟ್ಟಿಗಳನ್ನು ಹೊಂದಿರುತ್ತದೆ. ಇದು ಮೂಲತಃ ಕ್ರಿಸ್ಮಸ್ ಅಲಂಕಾರಕ್ಕಾಗಿ ಲೋಹೀಯ ಹಾರವಾಗಿತ್ತು. ಗುನ್ನಾಂಪಟ್ಟೆಯ ಆಧುನಿಕ ಉತ್ಪಾದನೆಯು ಸಾಮಾನ್ಯವಾಗಿ ಪ್ಲಾಸ್ಟ ...

ನಾಯನಾರರು

ನಾಯನಾರರು ಕ್ರಿ.ಶ. ಐದನೇ ಮತ್ತು ಹತ್ತನೇ ಶತಮಾನಗಳ ನಡುವೆ ತಮಿಳುನಾಡಿನಲ್ಲಿ ಸಕ್ರಿಯರಾಗಿದ್ದ ಶಿವನ ಭಕ್ತಿ ಸಂತ ಕವಿಗಳಾಗಿದ್ದರು. ತಮಿಳು ಶೈವ ಸಂತಚರಿತೆ ಪೆರಿಯ ಪುರಾಣಮ್ ಅರವತ್ತುಮೂರು ನಾಯನಾರರಲ್ಲಿ ಪ್ರತಿಯೊಬ್ಬರ ಇತಿಹಾಸ ಮತ್ತು ಒಂಬತ್ತು ತೋಕೈ ಅಡಿಯಾರರ ಇತಿಹಾಸವನ್ನು ವಿವರಿಸುತ್ತದೆ. ಸುಂದರರ್‌ನ ...

ಜೇಮ್ಸ್‌ ಲಿಸ್ಟರ್ ಕತ್ಬರ್ಸ್ಟನ್

ಕತ್ಬರ್ಸ್ಟನ್, ಜೇಮ್ಸ್‌ ಲಿಸ್ಟರ್: 1851-1910. ಸ್ಕಾಟ್ಲೆಂಡಿನ ಗ್ಲಾಸ್ಗೊ ನಗರದಲ್ಲಿ ಹುಟ್ಟಿ, ಕಾಲಾನುಕ್ರಮದಲ್ಲಿ ಗ್ಲೆನ್ ಆಮಂಡ್ ಕಾಲೇಜಿನಲ್ಲಿ ಓದಿದ. ಇಂಡಿಯನ್ ಸಿವಿಲ್ ಸರ್ವಿಸಿಗೆ ಅಭ್ಯರ್ಥಿಯಾಗಿದ್ದನಾದರೂ ನಿಯಮಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗದುದರಿಂದ ಭಾರತದಲ್ಲಿ ಕೆಲಸ ಮಾಡಲು ಆಗಲಿಲ್ಲ. ಈತನ ...

ಪಗ್ ನಾಯಿ

ಪಗ್ ನಾಯಿ ಯ ಒಂದು ತಳಿ.ಒಂದು ಸುಕ್ಕುಗತಟ್ಟದ ಸಣ್ಣಮುಚ್ಚಿದಾದ ಮುಖ ಮತ್ತು ಸುರುಳಿಯಾದ ಬಾಲ.ಪಗ್ ತಳಿ ವಿವಿಧ ಬಣ್ಣಗಳಲ್ಲಿ ಬರುತ್ತದೆ.ದಂಡ ಹೊಳಪು ಕೊಟ ಹೊಂದಿದೆ.ಅವುಗಳು ಹೆಚ್ಚಾಗಿ ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಇರುತ್ತವೆ.ಅವುಗಳು ಕಾಂಪ್ಯಕ್ಟಚದರದ ದೀಹವನ್ನು ಹೊಂದಿರುತ್ತವೆ ಮತ್ತು ಅಭಿವ್ರದ್ದಿಪಡಿಸ ...

ಪೀನಿಯಲ್ ಗ್ರಂಥಿ

ಗ್ಲ್ಯಾಂಡುಲಾ ಪಿನಾಲಿಸ್ ಮೆಶ್ ಪೀನಿಯಲ್ ಗ್ರಂಥಿ ಕಶೇರುಕ ಪ್ರಾಣಿಗಳ ಮೆದುಳಿನಲ್ಲಿರುವ ಒಂದು ಸಣ್ಣ ಅಂತಃಸ್ರಾವಕ ಗ್ರಂಥಿಯಾಗಿದೆ. ಇದು ಸಿರೊಟೋನಿನ್ ಉತ್ಪನ್ನ ಮೆಲಟೋನಿನ್ ಅನ್ನು ಉತ್ಪಾದಿಸುತ್ತದೆ, ಇದು ಎಚ್ಚರಗೊಳ್ಳುವ / ಮಲಗುವ ಮಾದರಿಗಳು ಮತ್ತು ಕಾಲೋಚಿತ ಚಟುವಟಿಕೆಗಳನ್ನು ನಿಯಂತ್ರಿಸುವ ಹಾರ್ಮೋನ್. ...

ದರಗ

ದರಗ ಎಂದರೆ ಒಬ್ಬ ಪೂಜ್ಯ ಧಾರ್ಮಿಕ ವ್ಯಕ್ತಿಯ, ಹಲವುವೇಳೆ ಸೂಫ಼ಿ ಸಂತ ಅಥವಾ ಫಕೀರನ ಗೋರಿಯ ಮೇಲೆ ಕಟ್ಟಲಾದ ಸ್ಮಾರಕ. ಸೂಫಿಗಳು ಹಲವುವೇಳೆ ಈ ಸ್ಮಾರಕವನ್ನು ಜ಼ಿಯಾರತ್‍ಗಾಗಿ ಭೇಟಿನೀಡುತ್ತಾರೆ. ದರಗಗಳನ್ನು ಹಲವುವೇಳೆ ಖಂಗಾ ಅಥವಾ ಸತ್ರಗಳೆಂದು ಕರೆಯಲ್ಪಡುವ ಸೂಫಿಯರ ತಿನ್ನುವ ಮತ್ತು ಸಭಾ ಕೋಣೆಗಳು ಹಾಗೂ ...

ಣಮೊಕರ ಮಂತ್ರ

ಣಮೋಂಕಾರ ಮಂತ್ರ ಜೈನ ಧರ್ಮದ ಪ್ರಾಥಮಿಕ ಮಂತ್ರ, ಇದನ್ನು ದಿನದ ಯಾವುದೇ ವೇಳೆ ಜಪಿಸಬಹುದು. ಈ ಮಂತ್ರವನ್ನು ಜೈನರು ತಮ್ಮ ಧ್ಯಾನದ ಪ್ರಾರಂಭದಲ್ಲಿ ಜಪಿಸುತ್ತಾರೆ. ಈ ಮಂತ್ರವನ್ನು ಜಪಿಸುವಾಗ ಭಕ್ತರು ಗೌರವದಿಂದ ಅರಿಹಂತರಿಗೆ, ಸಿದ್ಧರಿಗೆ, ಆಚಾರ್ಯರಿಗೆ, ಉಪಾಧ್ಯಾಯರಿಗೆ ಹಾಗು ಎಲ್ಲ ಗುರು ಮುನಿಗಳಿಗೆ ವಂದ ...

ಸಂಧ್ಯಾವಂದನೆ

ಸಂಧ್ಯಾವಂದನೆ ಹಿಂದೂ ಧರ್ಮದ ಎಲ್ಲ ದ್ವಿಜರು ಮಾಡಬೇಕಾದ ಒಂದು ಕಡ್ಡಾಯದ ಧಾರ್ಮಿಕ ಕ್ರಿಯಾವಿಧಿ. ವಿಶೇಷವಾಗಿ ಪವಿತ್ರ ದಾರದ ಸಮಾರಂಭವಾದ ಉಪನಯನವನ್ನು ವಿಧಿವತ್ತಾಗಿ ಮಾಡಿಸಿಕೊಂಡ ಮತ್ತು ಅದರ ನೆರವೇರಿಕೆಯಲ್ಲಿ ಗುರುವಿನಿಂದ ಆದೇಶ ಪಡೆದ ಬ್ರಾಹ್ಮಣರು ಮಾಡಬೇಕು. ಸಂಧ್ಯಾವಂದನೆ ವೇದಗಳ ಉದ್ಧರಣಗಳನ್ನು ಒಳಗೊ ...

ಒಡಿಕತ್ತಿ

ಒಡಿಕತ್ತಿ ಯು ಕೊಡವ ಪುರುಷರು ತಮ್ಮ ಸಾಂಪ್ರದಾಯಕ ಉಡುಗೆಯಲ್ಲಿ ತೊಡುವ ಒಂದು ಆಯುಧ. ಉಡಿಯಲ್ಲಿ ಧರಿಸುವ ಕತ್ತಿಯಾದ್ದರಿಂದ ಉಡಿಕತ್ತಿಯೆಂಬುದು ಒಡಿಕತ್ತಿಯಾಗಿರಬಹುದು. ಹೊಡೆಯಲು ಬಳಸುವ ಹೊಡಿಕತ್ತಿಯೆನ್ನುವದು ಒಡಿಕತ್ತಿಯಾಗಿರಬಹುದು. ಒಡಿಕತ್ತಿಯು ಸುಮಾರು ಅರುವತ್ತು ಸೆಂಟಿಮೀಟರಿನಷ್ಟು ಉದ್ದವಿರುವ ಬಲವಾ ...

ಪೀಚೆಕತ್ತಿ

ಪೀಚೆಕತ್ತಿಯು ಕೊಡವ ಪುರುಷರ ಸಾಂಪ್ರದಾಯಕ ಉಡುಗೆಯ ಒಂದು ವಸ್ತು. ಅವರು ಮೊಣಕಾಲಿನ ಸ್ವಲ್ಪ ಕೆಳಗೆ ಬರುವಷ್ಟು ಉದ್ದನೆಯ ‘ಕುಪ್ಯ’ವೆಂದು ಕೊಡವ ಭಾಷೆಯಲ್ಲಿ ಕರೆಯಲ್ಪಡುವ ಕಪ್ಪು ಬಣ್ಣದ ನಿಲುವಂಗಿಯನ್ನು ತೊಡುತ್ತಾರೆ. ಸೊಂಟಕ್ಕೆ ರೇಶ್ಮೆಯ ಉದ್ದಕ್ಕೂ ಚಿನ್ನದ ಬಣ್ಣದ ಜರತಾರಿಯಿರುವ ಕೆಂಪು ಬಟ್ಟೆಯನ್ನು ಕಟ್ ...

ಕಾಣ್ವ ರಾಜವಂಶ

ಕಾಣ್ವ ರಾಜವಂಶ ಅಥವಾ ಕಾಣ್ವಾಯನ ಮಗಧದಲ್ಲಿ ಶುಂಗ ರಾಜವಂಶದ ಬದಲಿಗೆ ಅಧಿಕಾರಕ್ಕೆ ಬಂದ ಒಂದು ಬ್ರಾಹ್ಮಣ ರಾಜವಂಶವಾಗಿತ್ತು ಮತ್ತು ಭಾರತದ ಪೂರ್ವ ಭಾಗವನ್ನು ಕ್ರಿ.ಪೂ. ೭೫ ರಿಂದ ಕ್ರಿ.ಪೂ. ೩೦ ರ ವರೆಗೆ ಆಳ್ವಿಕೆ ನಡೆಸಿತು. ಶುಂಗ ರಾಜವಂಶದ ಕೊನೆಯ ಅರಸ ದೇವಭೂತಿಯನ್ನು ಕಾಣ್ವ ರಾಜವಂಶದ ವಾಸುದೇವ ಕಾಣ್ವನು ...

ವೇದಿ

ವೈದಿಕ ಧರ್ಮದಲ್ಲಿ, ವೇದಿ ಪದವು ಬಲಿಪೀಠವನ್ನು ಸೂಚಿಸುತ್ತದೆ. ಅಂತಹ ಬಲಿಪೀಠಗಳು ಎತ್ತರಿಸಿದ ಆವರಣಗಳಾಗಿರುತ್ತಿದ್ದವು. ಇವುಗಳಲ್ಲಿ ಸಾಮಾನ್ಯವಾಗಿ ಕುಶ ಹುಲ್ಲನ್ನು ಹರಡಿರಲಾಗುತ್ತಿತ್ತು, ಮತ್ತು ಯಾಗದ ಅಗ್ನಿಗೆ ಕುಳಿಯನ್ನು ಹೊಂದಿರುತ್ತಿದ್ದವು; ಇದು ವಿವಿಧ ಆಕಾರಗಳದ್ದಾಗಿರುತ್ತಿತ್ತು, ಆದರೆ ಸಾಮಾನ್ ...

ಅಜಾಗರೂಕತೆ

ಅಜಾಗರೂಕತೆ ಎಂದರೆ ಒಂದು ಪರಿಸ್ಥಿತಿಯ ಅಪಾಯಗಳ ಅಥವಾ ತಮ್ಮ ಕ್ರಿಯೆಗಳ ಪರಿಣಾಮಗಳ ಬಗ್ಗೆ ಉಪೇಕ್ಷೆ ಅಥವಾ ಔದಾಸೀನ್ಯ, ಉದಾಹರಣೆಗೆ ಮೊದಲೇ ಯೋಚಿಸಲು ತಡೆಯದೇ ಕಾರ್ಯ ಮಾಡಲು ನಿರ್ಧರಿಸುವುದು. ಅರಿಸ್ಟಾಟಲ್ ಅಂತಹ ದುಡುಕುತನವನ್ನು ಒಂದು ನಿರಂತತೆಯ ಒಂದು ಕೊನೆಯೆಂದು ಪರಿಗಣಿಸಿದನು, ಈ ನಿರಂತತೆಯಲ್ಲಿ, ಧೈರ್ ...

ಹುಬ್ಬುಗಂಟು

ಹುಬ್ಬುಗಂಟು ಒಂದು ಮುಖಭಾವವಾಗಿದೆ ಮತ್ತು ಇದರಲ್ಲಿ ಹುಬ್ಬುಗಳನ್ನು ಒಟ್ಟಾಗಿ ತಂದು ಹಣೆಯನ್ನು ಸುಕ್ಕುಗಟ್ಟಿಸಲಾಗುತ್ತದೆ. ಸಾಮಾನ್ಯವಾಗಿ ಇದು ಅಸಮಾಧಾನ, ದುಃಖ ಅಥವಾ ಚಿಂತೆ, ಅಥವಾ ಕಡಿಮೆವೇಳೆ ಗೊಂದಲ ಅಥವಾ ಏಕಾಗ್ರತೆಯನ್ನು ಸೂಚಿಸುತ್ತದೆ. ಹುಬ್ಬುಗಂಟಿನ ನೋಟ ಸಂಸ್ಕೃತಿಯ ಅನುಸಾರವಾಗಿ ಬದಲಾಗುತ್ತದೆ.

ನಿಮಿಷ

ನಿಮಿಷ ಎಂಬುವುದು ಕಾಲದ ಒಂದು ಏಕಮಾನವಾಗಿದ್ದು ಸಾಮಾನ್ಯವಾಗಿ ಒಂದು ಗಂಟೆಯ ​ 1 ⁄ 60 ಭಾಗಕ್ಕೆ ಅಥವಾ ೬೦ ಸೆಕೆಂಡುಗಳಿಗೆ ಸಮಾನವಾಗಿರುತ್ತದೆ. ಯುಟಿಸಿ ಸಮಯ ಸ್ತರದಲ್ಲಿ, ಅಪರೂಪದ ಸಂದರ್ಭಗಳಲ್ಲಿ ನಿಮಿಷವು ೬೧ ಸೆಕೆಂಡುಗಳನ್ನು ಹೊಂದಿರುತ್ತದೆ. ಇದು ಅಧಿಕ ಸೆಕೆಂಡುಗಳ ಪರಿಣಾಮವಾಗಿರುತ್ತದೆ. ನಿಮಿಷವು ಎಸ ...

ಸೂರ್ಯೋದಯ

ಸೂರ್ಯೋದಯ ಎಂದರೆ ಬೆಳಗಿನ ಹೊತ್ತಿನಲ್ಲಿ ಸೂರ್ಯನ ಮೇಲಿನ ಶಾಖೆಯು ಕ್ಷಿತಿಜದಲ್ಲಿ ಕಾಣಿಸಿಕೊಳ್ಳುವ ಕ್ಷಣ. ಈ ಪದವು ಸೂರ್ಯನ ಬಿಂಬವು ಕ್ಷಿತಿಜವನ್ನು ದಾಟುವ ಮತ್ತು ಅದರ ಜೊತೆಗಿನ ವಾತಾವರಣ ಪರಿಣಾಮಗಳ ಸಂಪೂರ್ಣ ಪ್ರಕ್ರಿಯೆಯನ್ನು ಕೂಡ ಸೂಚಿಸಬಹುದು. ಸೂರ್ಯವು ಕ್ಷಿತಿಜದಿಂದ ಉದಯವಾದಂತೆ ಕಾಣುತ್ತದಾದರೂ, ವ ...

ಹಳೆ ವಿಮಾನ ನಿಲ್ದಾಣ ರಸ್ತೆ

ಹಳೆ ವಿಮಾನ ನಿಲ್ದಾಣ ರಸ್ತೆ ಬೆಂಗಳೂರಿನ ಪ್ರಸಿದ್ಧ ರಸ್ತೆಗಳಲ್ಲೊಂದು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾಗುವ ಮೊದಲು ಇದನ್ನು ವಿಮಾನ ನಿಲ್ದಾಣ ರಸ್ತೆ ಎಂದು ಕರೆಯಲಾಗುತ್ತಿತ್ತು. ಇದು ಟ್ರಿನಿಟಿ ಚರ್ಚ್ ರಸ್ತೆ ಮತ್ತು ವಿಕ್ಟೋರಿಯಾ ರಸ್ತೆಗಳು ಸೇರುವ ಸ್ಥಳದಿಂದ ಪ್ರಾರಂಭವಾಗಿ, ಎಚ ...

ಬೆಂಜೀ಼ನ್

C 6 H 6 ಎಂಬ ಆಣ್ವಿಕ ಸೂತ್ರದೊಂದಿಗೆ ಬೆಂಜೀನ್ ಸಾವಯವ ರಾಸಾಯನಿಕ ಸಂಯುಕ್ತವಾಗಿದೆ. ಬೆಂಜೀನ್ ಅಣುವು ಆರು ಇಂಗಾಲದ ಪರಮಾಣುಗಳಿಂದ ಕೂಡಿದ್ದು, ಪ್ರತಿಯೊಂದಕ್ಕೂ ಒಂದು ಹೈಡ್ರೋಜನ್ ಪರಮಾಣುವಿನೊಂದಿಗೆ ಒಂದು ಉಂಗುರದ ರೂಪದಲ್ಲಿ ಸೇರಿಕೊಳ್ಳುತ್ತದೆ. ಇದು ಇಂಗಾಲ ಮತ್ತು ಹೈಡ್ರೋಜನ್ ಪರಮಾಣುಗಳನ್ನು ಮಾತ್ರ ಹ ...

ಸೊಳ್ಳೆಪರದೆ

ಸೊಳ್ಳೆಪರದೆ ಯು ಹಾಸಿಗೆ ಅಥವಾ ಮಲಗುವ ಪ್ರದೇಶದ ಮೇಲೆ ಆವರಿಸುವಂತೆ ಇಳಿಬಿಡಲಾಗುವ ಒಂದು ಬಗೆಯ ಜಾಲರಿಯಂಥ ರಚನೆಯ ಪರದೆ. ಇದು ಸೊಳ್ಳೆಗಳು, ನೊಣಗಳು ಮತ್ತು ಇತರ ಹಾನಿಕಾರಕ ಕೀಟಗಳ ಕಡಿತದ ವಿರುದ್ಧ, ಮತ್ತು ಹಾಗಾಗಿ ಅವು ಸಾಗಿಸಬಹುದಾದ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ. ಅಂತಹ ತಡೆಯಬಹುದಾದಂಥ, ಕೀಟಗಳ ...

ನಂಬಿನಾಯಕನಹಳ್ಳಿ

ನಂಬಿನಾಯಕನಹಳ್ಳಿ ಯ ಪುರಾತನ ಹೆಸರು ನಿಮ್ಮನಾಯಕನ ಹಳ್ಳಿ ಯಾಗಿತ್ತು ಮತ್ತು ಇಲ್ಲಿನ ಪಟ್ಟಲದಮ್ಮನ ದೇವಾಲಯ ೧೦೦೦ ವರ್ಷ ಹಳೆಯದು ಇಲ್ಲಿನ ಸುತ್ತಮುತ್ತಲಿನ ಜನರು ಮೂಲ ಬದನಾಳು ನಿಂದ ಬಂದವರು ಬದನಾಳು ನಲ್ಲಿ ಜನರಿಗೆ ಹಿಂದುಧರ್ಮ ಬದಲಿಸಲು ಕಿರುಕುಳ ಮತ್ತು ಹೆಣ್ಣು ಮಕ್ಕಳ ಅಪಹರಣ ಅತಿ ಹೆಚ್ಚು ಗಾಳಿಯಲ್ಲಿ ಹ ...

ನಂಬಿನಾಯಕನಳ್ಳಿ

ನಂಬಿನಾಯಕನಹಳ್ಳಿ ಯ ಪುರಾತನ ಹೆಸರು ನಿಮ್ಮನಾಯಕನ ಹಳ್ಳಿ ಯಾಗಿತ್ತು ಮತ್ತು ಇಲ್ಲಿನ ಪಟ್ಟಲದಮ್ಮನ ದೇವಾಲಯ ೧೦೦೦ ವರ್ಷ ಹಳೆಯದು ಇಲ್ಲಿನ ಸುತ್ತಮುತ್ತಲಿನ ಜನರು ಮೂಲ ಬದನಾಳು ನಿಂದ ಬಂದವರು ಬದನಾಳು ನಲ್ಲಿ ಜನರಿಗೆ ಹಿಂದುಧರ್ಮ ಬದಲಿಸಲು ಕಿರುಕುಳ ಮತ್ತು ಹೆಣ್ಣು ಮಕ್ಕಳ ಅಪಹರಣ ಅತಿ ಹೆಚ್ಚು ಗಾಳಿಯಲ್ಲಿ ಹ ...

ನಿಯಮ(ಯೋಗ)

शौच - सन्तोष - तपः – स्वाध्याय ईश्चरप्रणिधानानि नियमाः|| ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರಪ್ರಣಿಧಾನಗಳು ಐದು ನಿಯಮಗಳು. ಶೌಚ ಎರಡು ಬಗೆ -ಬಾಹ್ಯಶೌಚ ಮತ್ತು ಆಭ್ಯಂತರ ಶೌಚ. ಗೋಮೂತ್ರ ಗೋಮಯಾದಿಗಳ ಪ್ರಾಶನದಿಂದ, ಮೃತ್ತಿಕಾದಿಗಳನ್ನು ಬಳಸಿ ಮಾರ್ಜನ ಮಾಡುವುದರಿಂದ, ಸ್ನಾನಾದಿಗ ...

ತಿಥಿ

ವೈದಿಕ ಕಾಲಸೂಚನೆಯಲ್ಲಿ, ತಿಥಿ ಯು ಒಂದು ಚಾಂದ್ರದಿನ, ಅಥವಾ ಚಂದ್ರ ಮತ್ತು ಸೂರ್ಯರ ನಡುವಿನ ರೇಖಾಂಶ ಕೋನವು 12°ಯಷ್ಟು ಹೆಚ್ಚಲು ತೆಗೆದುಕೊಳ್ಳುವ ಸಮಯ. ಬೇರೆ ರೀತಿಯಲ್ಲಿ ಹೇಳುವುದಾದರೆ, ತಿಥಿಯು ಸೂರ್ಯ ಮತ್ತು ಚಂದ್ರರ ನಡುವಿನ ರೇಖಾಂಶ ಕೋನವು 12° ಯ ಪೂರ್ಣಾಂಕ ಅಪವರ್ತನವಾಗಿ ಇರುವ ಸ್ಥಿತಿಗೆ ಅನುರೂಪ ...

ಪದ್ಮಾಸನ

ಪದ್ಮಾಸನ ವು ಕುಳಿತು ಮಾಡುವ, ಅಡ್ಡಕಾಲಿನ ಒಂದು ಆಸನ. ಇದರಲ್ಲಿ ಪ್ರತಿ ಪಾದವನ್ನು ಅದರ ವಿರುದ್ಧ ತೊಡೆಯ ಮೇಲೆ ಇರಿಸಲಾಗುತ್ತದೆ. ಇದು ಪ್ರಾಚೀನ ಭಾರತದ ಧ್ಯಾನಾಭ್ಯಾಸಗಳಲ್ಲಿ ಹುಟ್ಟಿಕೊಂಡಿತು. ಇದು ಒಂದು ಪ್ರಾಚೀನ ಆಸನವಾಗಿದ್ದು, ಯೋಗ, ಹಿಂದೂ, ಜೈನ ಹಾಗೂ ಬೌದ್ಧ ಚಿಂತನಶೀಲ ಸಂಪ್ರದಾಯಗಳಲ್ಲಿ ಸಾಮಾನ್ಯವ ...

ಸ್ಪರ್ಶಮಣಿ

ಸ್ಪರ್ಶಮಣಿ ಯು ಪಾದರಸದಂತಹ ಕ್ಷುದ್ರಲೋಹಗಳನ್ನು ಚಿನ್ನ ಅಥವಾ ಬೆಳ್ಳಿಯಾಗಿ ಬದಲಿಸುವ ಸಾಮರ್ಥ್ಯವಿದ್ದ ಒಂದು ಪೌರಾಣಿಕ ರಸವಿದ್ಯಾ ವಸ್ತು. ಇದನ್ನು ಸಿದ್ಧರಸವೆಂದು ಕೂಡ ಕರೆಯಲಾಗುತ್ತದೆ, ಮತ್ತು ನವಯೌವನಕ್ಕೆ ಮತ್ತು ಅಮರತ್ವವನ್ನು ಸಾಧಿಸಲು ಉಪಯುಕ್ತವಾಗಿತ್ತು; ಅನೇಕ ಶತಮಾನಗಳವರೆಗೆ, ರಸವಿದ್ಯೆಯಲ್ಲಿ ಇ ...

ನಾಡಿ (ಯೋಗ)

ಅಥರ್ವವೇದದಲ್ಲಿ ಮತ್ತು ಉಪನಿಷತ್ತುಗಳಲ್ಲಿ ನಾಡಿ ಶಬ್ದವು ಹೃದಯದಿಂದ ದೇಹದ ಇತರ ಭಾಗಗಳಿಗೆ ಅಥವಾ ಇತರ ಭಾಗಗಳಿಂದ ಹೃದಯಕ್ಕೆ ರಕ್ತವನ್ನು ಸಾಗಿಸುವ ರಕ್ತನಾಳಗಳನ್ನು ಸೂಚಿಸುತ್ತದೆ. ಹಿತಾ ಎಂಬ 72.000 ನಾಡಿಗಳು ಹೃದಯದಿಂದ ಎಲ್ಲಾ ಕಡೆಗೂ ಹರಡಿವೆ. ಜೀವಾತ್ಮ ಗಾಢ ನಿದ್ರೆಯಲ್ಲಿರುವಾಗ ಈ ನಾಡಿಗಳ ಮೂಲಕ ಹೃದ ...

ತ್ರಾಟಕ

ಹಿಂದು ಸಂಪ್ರದಾಯದಲ್ಲಿ ಮೊದಲಿನಿಂದಲು ಈ ಕಲೆಯನ್ನು ಕಲೆತು ಎಷ್ಟೊ ಗುರುಕುಲ ಪದ್ಧತಿಯಲ್ಲಿ ಮಹಾ ಜ್ಞಾನದ ಮುಟೆ ಹೊತ್ತು ಬಾಳುತ್ತಿದ್ದರು. ತ್ರಾಟಕ ಸಣ್ಣ ವಸ್ತು, ಕಪ್ಪು ಬಿಂದು ಅಥವಾ ಮೇಣದ ಬತ್ತಿಯ ಜ್ವಾಲೆಯಂತಹ ಒಂದು ಒಂಟಿ ಬಿಂದುವನ್ನು ಎವೆಯಿಕ್ಕದೆ ನೋಡುವುದನ್ನು ಒಳಗೊಂಡ ಧ್ಯಾನದ ಒಂದು ವಿಧಾನ. ಇದು ...

ಪ್ರಜ್ಞಾಶೂನ್ಯತೆ

ಪ್ರಜ್ಞಾಶೂನ್ಯತೆ ಎಂದರೆ ಪ್ರಜ್ಞೆ ತಪ್ಪುವುದು ಮತ್ತು ಸ್ನಾಯುಶಕ್ತಿಯನ್ನು ಕಳೆದುಕೊಳ್ಳುವುದು. ಇದರ ಲಕ್ಷಣಗಳೆಂದರೆ ಕ್ಷಿಪ್ರ ಆರಂಭ, ಲಘು ಅವಧಿವರೆಗೆ ಇರುವುದು, ಮತ್ತು ಸಹಜ ಚೇತರಿಕೆ. ಸಾಮಾನ್ಯವಾಗಿ ಕಡಿಮೆ ರಕ್ತದೊತ್ತಡದ ಕಾರಣದಿಂದ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುವುದರಿಂದ ಇದು ಉಂಟಾಗುತ್ತದೆ. ...

ಲಾಗ

ಲಾಗ ಒಂದು ದೊಂಬರಾಟದಂತಹ ವ್ಯಾಯಾಮ. ಇದರಲ್ಲಿ ಒಬ್ಬ ವ್ಯಕ್ತಿಯ ಶರೀರವು ಒಂದು ಸಮತಲ ಅಕ್ಷದ ಸುತ್ತ 360° ತಿರುಗುತ್ತದೆ ಮತ್ತು ಪಾದಗಳು ತಲೆಯ ಮೇಲೆ ಸಾಗುತ್ತವೆ. ಲಾಗವನ್ನು ಮುಂದಕ್ಕೆ, ಹಿಂದಕ್ಕೆ, ಅಥವಾ ಒಂದು ಪಕ್ಕಕ್ಕೆ ಹಾಕಬಹುದು ಮತ್ತು ಗಾಳಿಯಲ್ಲಿ ಅಥವಾ ನೆಲದ ಮೇಲೆ ಹಾಕಬಹುದು. ನೆಲದ ಮೇಲೆ ಹಾಕಿದಾ ...

ಕುಂಭಾಭಿಷೇಕ

ಕುಂಭಾಭಿಷೇಕ ದೇವತೆಯ ಅತೀಂದ್ರಿಯ ಶಕ್ತಿಗಳನ್ನು ಸಮರೀಕರಿಸುತ್ತದೆ, ಕ್ರೋಢೀಕರಿಸುತ್ತದೆ ಮತ್ತು ಒಂದುಗೂಡಿಸುತ್ತದೆ ಎಂದು ನಂಬಲಾಗಿರುವ ಒಂದು ಹಿಂದೂ ದೇವಾಲಯ ಕ್ರಿಯಾವಿಧಿ. ಕುಂಭ ಅಂದರೆ ಶಿರ ಮತ್ತು ಶಿಖರವನ್ನು ಸೂಚಿಸುತ್ತದೆ ಮತ್ತು ಅಭಿಷೇಕ ಅಂದರೆ ಧಾರ್ಮಿಕ ಸ್ನಾನ. ಗೊತ್ತುಮಾಡಿದ ದಿನದಂದು ಮತ್ತು ಒಂ ...

ಕೊಳಾಯಿ

ಕೊಳಾಯಿ ದ್ರವ ಅಥವಾ ಅನಿಲದ ಬಿಡುಗಡೆಯನ್ನು ನಿಯಂತಿಸುವ ಕವಾಟ. ಸ್ನಾನ, ಸಿಂಕ್‍ಗಳು ಮತ್ತು ಬೇಸಿನ್‍ಗಳಿಗಾಗಿ ನೀರನ್ನು ಪ್ರತ್ಯೇಕ ಬಿಸಿ ಮತ್ತು ತಂಪು ನಲ್ಲಿಗಳಿಂದ ಒದಗಿಸಬಹುದು; ಈ ಏರ್ಪಾಟು ಹೆಚ್ಚು ಹಳೆಯದಾದ ಅನುಸ್ಥಾಪನೆಗಳಲ್ಲಿ ಸಾಮಾನ್ಯವಾಗಿದೆ, ವಿಶೇಷವಾಗಿ ಸಾರ್ವಜನಿಕ ಮಾರ್ಜನ ಕೋಣೆ/ಶೌಚಾಲಯಗಳು ಮ ...

ಲೇಪನ

ಲೇಪನ ಸಾಮಾನ್ಯವಾಗಿ ತಲಾಧಾರ ಎಂದು ಸೂಚಿಸಲಾದ ಒಂದು ವಸ್ತುವಿನ ಮೇಲ್ಮೈಗೆ ಸವರಲಾಗುವ ಒಂದು ಹೊದಿಕೆ. ಲೇಪನವನ್ನು ಸವರುವ ಉದ್ದೇಶ ಅಲಂಕಾರಿಕ, ಕ್ರಿಯಾತ್ಮಕ, ಅಥವಾ ಎರಡೂ ಆಗಿರಬಹುದು. ಲೇಪನ ಸ್ವತಃ ಎಲ್ಲವನ್ನೂ ಆವರಿಸುವ ಲೇಪನ, ತಲಾಧಾರವನ್ನು ಸಂಪೂರ್ಣವಾಗಿ ಆವರಿಸುವ, ಅಥವಾ ಕೇವಲ ತಲಾಧಾರದ ಭಾಗಗಳನ್ನು ಆ ...

ಇಕಾಮತ್

ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಅಶ್ಹದು ಅಲ್ಲಾಹಿ ಇಲಾಹ ಇಲ್ಲಲ್ಲಾಹ್ ಅಶ್ಹದು ಅನ್ನ ಮುಹಮ್ಮದುರ್ ರಸೂಲುಲ್ಲಃ ಹಯ್ಯ ಅಲ-ಸ್ವಲಾತ್ ಹಯ್ಯ ಅಲ-ಫಲಾಹ್ ಖದ್ ಕಾಮತಿ ಸ್ವಲಾತ್ ಖದ್ ಕಾಮತಿ ಸ್ವಲಾತ್ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್ ಲಾ ಇಲಾಹ ಇಲ್ಲಲ್ಲಾಹ್

ಬತ್ತಿ

ಬತ್ತಿ ಯು ಎಣ್ಣೆ ದೀಪ ಅಥವಾ ಮೋಂಬತ್ತಿಯ ಜ್ವಾಲೆಯನ್ನು ಹೊರುವ, ಸಾಮಾನ್ಯವಾಗಿ ಹೆಣೆದ ಹತ್ತಿಯಾಗಿರುತ್ತದೆ. ಬತ್ತಿಯು ಲೋಮನಾಳ ಕ್ರಿಯೆಯಿಂದ ಕಾರ್ಯ ಮಾಡುತ್ತದೆ, ಇಂಧನವನ್ನು ಜ್ವಾಲೆಗೆ ಸಾಗಿಸುತ್ತದೆ. ದ್ರವ ಇಂಧನವು ಜ್ವಾಲೆಯನ್ನು ತಲುಪಿದಾಗ, ಆವಿಯಾಗಿ ದಹಿಸುತ್ತದೆ. ಎಣ್ಣೆ ದೀಪ ಅಥವಾ ಮೋಂಬತ್ತಿಯು ಹೇ ...

ಮರಕಂಬ ಆಟ

ಮರಕಂಬ ಆಟ ಆಡಲು ಬೇಕಾದ ವಸ್ತುಗಳು – ಕಂಬ, ಎಣ್ಣೆ ಆಟದ ವಿವರಣೆ ಈ ಆಟವನ್ನು ಹಳ್ಳಿ ಭಾಷೆಯಲ್ಲಿ ಜಾರು ಮರದ ಆಟ ಎಂದು ಕರೆಯುತ್ತಾರೆ. ಎಣ್ಣೆಯನ್ನು ಸವರಿರುವ ಜಾರುವ ಕಂಬವನ್ನೇರುವುದೆ ಈ ಆಟ.ಮಲ್ಲ ಕಂಬ, ಮಲ್ಲರ್ ಕಂಬಮ್ ಎಂದೆಲ್ಲಾ ಕರೆಯಲ್ಪಡುವ ಈ ಆಟ ಗರಡಿ ಮನೆಗಳಲ್ಲಿ ಹೆಚ್ಚಾಗಿ ಆಡುತ್ತಿದ್ದರೂ ಹಬ್ಬ ಹರ ...

ಅಗ್ನಿಶಾಮಕದಳ

ಬೆಂಕಿಯಿಂದ ಉಂಟಾಗುವ ಅನಾಹುತಗಳನ್ನು ತಡೆಯಲು ಅದರೊಡನೆ ಹೋರಾಡಿ ಅದನ್ನು ಆರಿಸುವುದಕ್ಕೆಂದೇ ವಿಶೇಷವಾಗಿ ರಚನೆಯಾಗಿರುವ ಸಿಬ್ಬಂದಿಗೆ ಈ ಹೆಸರಿದೆ. ಸಾಮಾನ್ಯವಾಗಿ ಇಂಥ ದಳ ದೊಡ್ಡ ದೊಡ್ಡ ಪಟ್ಟಣಗಳಲ್ಲಿದ್ದು ತನ್ನ ಸೇವೆಯನ್ನು ಪಟ್ಟಣಗಳಿಗೆ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳಿಗೂ ವಿಸ್ತರಿಸುತ್ತದೆ. ಆ ...

ಕಪ್‍ಕೇಕ್

ಕಪ್‍ಕೇಕ್ ಒಬ್ಬ ವ್ಯಕ್ತಿಗೆ ಬಡಿಸಲು ವಿನ್ಯಾಸಗೊಳಿಸಲಾದ ಸಣ್ಣದಾದ ಕೇಕ್ ಆಗಿದೆ. ಇದನ್ನು ಸಣ್ಣದಾದ ತೆಳು ಕಾಗದದಲ್ಲಿ ಅಥವಾ ಅಲ್ಯುಮಿನಿಯಮ್ ಕಪ್‍ನಲ್ಲಿ ಬೇಕ್ ಮಾಡಬಹುದು. ಹೆಚ್ಚು ದೊಡ್ಡ ಕೇಕ್‍ಗಳಿಗೆ ಮಾಡುವಂತೆ, ಸಕ್ಕರೆ ಅಲಂಕಾರ ಮತ್ತು ಹಣ್ಣು ಹಾಗೂ ಕ್ಯಾಂಡಿಯಂತಹ ಇತರ ಕೇಕ್ ಅಲಂಕರಣಗಳನ್ನು ಮಾಡಬಹುದ ...

ರಾಗಿ ಹಿಟ್ಟು

ರಾಗಿ ಹಿಟ್ಟು ಮುಖ್ಯವಾಗಿ ರಾಗಿ ಕಾಳಿನಿಂದ ತಯಾರಿಸಿದ ಪುಡಿ ಆಹಾರವಾಗಿದೆ. ಇದು ಪ್ರೋಟೀನ್ ಹಾಗೂ ಖನಿಜಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಸಸ್ಯಾಹಾರಿಗಳಿಗೆ ಇದು ಪ್ರೋಟೀನ್‍ನ ಅತಿ ಸೂಕ್ತ ಮೂಲವಾಗಿದೆ.

ಕೆನೆ

ಕೆನೆ ಯು ಸಮರಸೀಕರಣ ಮಾಡುವ ಮೊದಲು ಹಾಲಿನ ಮೇಲಿನಿಂದ ತೆಗೆಯಲಾದ ನೈಸರ್ಗಿಕ ಕೊಬ್ಬಿನ ಪದರವನ್ನು ಹೊಂದಿರುವ ಒಂದು ಕ್ಷೀರೋತ್ಪನ್ನ. ಏಕರೂಪವಾಗಿಸದ ಹಾಲಿನಲ್ಲಿ, ಕಡಿಮೆ ಸಾಂದ್ರವಾದ ಕೊಬ್ಬು ಅಂತಿಮವಾಗಿ ಮೇಲಕ್ಕೆ ಏರುವುದು. ಕೆನೆಯ ಕೈಗಾರಿಕಾ ಉತ್ಪಾದನೆಯಲ್ಲಿ, ಈ ಪ್ರಕ್ರಿಯೆಯನ್ನು "ವಿಭಾಜಕ"ಗಳೆಂದು ಕರೆಯ ...

ಮಾರಾಟ

ಮಾರಾಟ ಎಂದರೆ ಮಾರುವುದು ಅಥವಾ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಮಾರಲಾದ ಸರಕುಗಳು ಅಥವಾ ಸೇವೆಗಳಿಗೆ ಸಂಬಂಧಿಸಿದ ಚಟುವಟಿಕೆಗಳು. ಮಾರಾಟಗಾರ, ಅಥವಾ ಸೇವೆಗಳು ಅಥವಾ ಸರಕುಗಳನ್ನು ಒದಗಿಸುವವನು, ಸ್ವಾಧೀನ, ವಶಪಡಿಸಿಕೊಳ್ಳುವಿಕೆ, ವಿನಂತಿ ಅಥವಾ ಮಾರಾಟದ ಸ್ಥಳದಲ್ಲಿ ಖರೀದಿಸುವವನೊಂದಿಗೆ ನೇರ ಸಂಭಾಷಣೆಗೆ ...

ಲಡಾಖಿ (ಗೋವಿನ ತಳಿ)

ಲಡಾಖಿ ಯು ಭಾರತದ ಲಡಾಖ್ ಪ್ರಾಂತ್ಯದ ಹಸುವಿನ ತಳಿ. ಇದು ಸಣ್ಣಗಾತ್ರದ ಕುಳ್ಳ ನಿಲುವಿನ ತಳಿಗಳಾಗಿದ್ದು ಅತಿ ಶೀತ ಮತ್ತು ಕಡಿಮೆ ಆಮ್ಲಜನಕ ಇರುವವಾತಾವರಣಕ್ಕೆ ಹೊಂದಿಕೊಂಡಂತಹ ತಳಿಯಾಗಿದೆ.

ಕ್ಯಾಡ್‌ಬರಿ

ಕ್ಯಾಡ್ಬರಿ, ಬ್ರಿಟಿಷ್ ಬಹುರಾಷ್ಟ್ರೀಯ ಮಿಠಾಯಿ ಕಂಪನಿಯಾಗಿದ್ದು, 2010 ರಿಂದ ಸಂಪೂರ್ಣವಾಗಿ ಮಾಂಡೆಲೆಜ್ ಇಂಟರ್ನ್ಯಾಷನಲ್ ಒಡೆತನದಲ್ಲಿದೆ. ಇದು ಮಾರ್ಸ್ ಎಂಬ ಬ್ರಾಂಡ್ ನಂತರ ವಿಶ್ವದ ಎರಡನೇ ಅತಿದೊಡ್ಡ ಮಿಠಾಯಿ ಬ್ರಾಂಡ್ ಆಗಿದೆ. ಕ್ಯಾಡ್ಬರಿ ಕಂಪನಿಯು ತನ್ನ ಅಂತರರಾಷ್ಟ್ರೀಯ ಪ್ರಧಾನ ಕಛೇರಿಯನ್ನು ಪಶ್ಚ ...

ರತನ್ಜ್ಯೋತ್

ಇದು ಉಪಜೀವಿ. ಬಾಬಬುಡನ್‍ಗಿರಿಯಲ್ಲಿ ಮರಗಳ ಮೇಲೆ ಪಾಚಿ ಬೆಳೆದಿರುವ ಕಡೆಗಳಲ್ಲಿ, ಕವಲುಗಳ ಮೇಲೆ ಬೆಳೆಯುತ್ತದೆ. ಈ ಮೂಲಿಕೆಯು ಬೇರುಗಳಿಂದ ಸಿದ್ದವಾಗಿ ಬರುವ ಆಹಾರವನ್ನು ಹೀರಿ ಜೀವಿಸುವುದು. ಇದರ ಕಾಯಿ ನಾಲ್ಕು ಮೂಲೆಯಾಗಿದ್ದು ಕಳಸದ ರೂಪದಲ್ಲಿರುತ್ತದೆ. ಮೇಲೆ ಒಂದೇ ಒಂದು ಸುಂದರವಾದ ಹಸಿರೆಲೆಯಿರುತ್ತದೆ ...

ಪರ್ಫ಼ೆ

ಪರ್ಫ಼ೆ ೧೮೯೪ರಷ್ಟು ಹಳೆಯದಾದ ಒಂದು ಬಗೆಯ ಘನೀಕೃತ ಡಿಜ಼ರ್ಟ್. ಫ಼್ರಾನ್ಸ್‌ನಲ್ಲಿ, ಪರ್ಫ಼ೆ ಸಕ್ಕರೆ ಪಾಕ, ಮೊಟ್ಟೆ ಮತ್ತು ಕೆನೆಯ ಅಡಿಪಾಯದಿಂದ ತಯಾರಿಸಲಾದ ಒಂದು ಘನೀಕೃತ ಡಿಜ಼ರ್ಟ್ಅನ್ನು ನಿರ್ದೇಶಿಸುತ್ತದೆ. ಪರ್ಫ಼ೆ ಘನೀಕರಣದ ವೇಳೆ ವಿರಳವಾಗಿ ಕಲಕಿ ತಯಾರಿಕೆಗೆ ಅನುವು ಮಾಡಿಕೊಡಲು ಸಾಕಾಗುವಷ್ಟು ಕೊಬ ...

ಇಕ್ಕುಳ

ಇಕ್ಕುಳ ಎಂದರೆ ವಸ್ತುಗಳನ್ನು ನೇರವಾಗಿ ಕೈಗಳಿಂದ ಹಿಡಿಯುವುದರ ಬದಲಾಗಿ ಬಿಗಿಯಾಗಿ ಹಿಡಿಯಲು ಮತ್ತು ಎತ್ತಲು ಬಳಸಲಾದ ಒಂದು ಪ್ರಕಾರದ ಉಪಕರಣ. ನಿರ್ದಿಷ್ಟ ಬಳಕೆಗೆ ಅಳವಡಿಸಿಕೊಳ್ಳಲಾದ ಇಕ್ಕುಳಗಳ ಅನೇಕ ರೂಪಗಳಿವೆ. ಕೆಲವು ಕೇವಲ ದೊಡ್ಡ ಚಿಮುಟಗಳು ಅಥವಾ ನಿಪರ್‌ಗಳಾಗಿರುತ್ತವೆ, ಆದರೆ ಬಹುತೇಕ ಇಕ್ಕುಳಗಳು ...

ಹೆಪ್ಪುಗಟ್ಟುವಿಕೆ

ಅಡುಗೆಯಲ್ಲಿ, ಹೆಪ್ಪುಗಟ್ಟುವಿಕೆ ಎಂದರೆ ಕುಚ್ಚಾಗುವಿಕೆ, ಕೆನೆಗಟ್ಟುವಿಕೆ, ಹಾಗೂ ಸಮ್ಮಿಳನದ ಭೌತರಾಸಾಯನಿಕ ಪ್ರಕ್ರಿಯೆಗಳ ಮೂಲಕ ಇಮಲ್ಷನ್ ಅಥವಾ ಕಲಿಲವು ಭಿನ್ನ ರಚನೆಯ ಅನೇಕ ಭಾಗಗಳಾಗಿ ವಿಯೋಜನೆಯಾಗುವುದು. ಗಿಣ್ಣು ಹಾಗೂ ಟೋಫ಼ೂವನ್ನು ತಯಾರಿಸುವಾಗ ಹೆಪ್ಪುಗಟ್ಟುವಿಕೆಯು ಉದ್ದೇಶಪೂರ್ವಕ ಹಾಗೂ ಅಪೇಕ್ಷಿ ...

ಕೆಚ್ಚಲು

ಕೆಚ್ಚಲು ದನಗಳ ಹೈನು ತಳಿಗಳು ಮತ್ತು ಹೆಣ್ಣು ಚತುಷ್ಪಾದ ಸಸ್ತನಿಗಳು, ವಿಶೇಷವಾಗಿ ಕುರಿಗಳು, ಆಡುಗಳು ಮತ್ತು ಜಿಂಕೆಯಂತಹ ರೋಮಂಥಕಗಳ ಸ್ತನಗ್ರಂಥಿಗಳಿಂದ ರೂಪಗೊಂಡ ಒಂದು ಅಂಗ. ಇದು ಪ್ರೈಮೇಟ್‌ಗಳಲ್ಲಿನ ಮೊಲೆಗೆ ಸಮಾನವಾಗಿದೆ. ಕೆಚ್ಚಲು ಪ್ರಾಣಿಯ ಕೆಳಭಾಗದಲ್ಲಿ ಜೋತುಬಿದ್ದಿರುವ ಒಂದು ಮಾಂಸದ ಕೂಡಣೆಯಾಗಿದ ...

ಚಾಂದ್ರಮಾನ

ಚಾಂದ್ರಮಾನವರ್ಷ ಚೈತ್ರ ಶುಕ್ಲ ಪ್ರಥಮೆಯ ದಿವಸ ಪ್ರಾರಂಭವಾಗುತ್ತದೆ. ಅಲ್ಲಿಂದ ಕ್ರಮವಾಗಿ ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶೀರ್ಷ, ಪುಷ್ಯ, ಮಾಘ, ಫಾಲ್ಗುಣ ಎಂಬ ಹನ್ನೆರಡು ಚಾಂದ್ರಮಾನ ಮಾಸಗಳು ಕ್ರಮವಾಗಿ ಬಂದು ಮತ್ತೆ ಚೈತ್ರಮಾಸ ಬರುತ್ತದೆ. ಈ ಹನ್ನೆ ...

ಬ್ರಾಹ್ಮಿ ಮುಹೂರ್ತ

ಹಿಂದೂ ಧರ್ಮದಲ್ಲಿ, ಬ್ರಾಹ್ಮಿ ಮುಹೂರ್ತ ವು ಸೂರ್ಯೋದಯಕ್ಕೆ ಮೊದಲು ಒಂದೂವರೆ ಗಂಟೆಗಳ ಅವಧಿ ಅಥವಾ ಹೆಚ್ಚು ನಿಖರವಾಗಿ ೧ಗಂಟೆ ೩೬ ನಿಮಿಷಗಳು ಅಂದರೆ ೯೬ ನಿಮಿಷಗಳು = ೨ ಮುಹೂರ್ತ ಅಥವಾ ೪ ಘಟಿಕಾ. ಒಂದು ಮುಹೂರ್ತದ ಅವಧಿ ೪೮ ನಿಮಿಷಗಳು, ಮತ್ತು ಬ್ರಾಹ್ಮಿ ಮುಹೂರ್ತವನ್ನು ಯೋಗದ ಎಲ್ಲ ಅಭ್ಯಾಸಗಳಲ್ಲಿ ಸೂಚಿ ...