ⓘ Free online encyclopedia. Did you know? page 8

ಹನೂರು

ಇದು ಚಾಮರಾಜನಗರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಹದೇಶ್ವರಬೆಟ್ಟವಿರುವ ತಾಲೂಕು, ಕರ್ನಾಟಕದಿಂದ ತಮಿಳುನಾಡನ್ನು ಬೇರ್ಪಡಿಸುವ,ಕೊಯಮತ್ತೂರು ಜಿಲ್ಲೆಗೆ ಈ ತಾಲೂಕಿನಿಂದ ಹಾದು ಹೋಗಬಹುದು. ಮಲೈ ಮಹದೇಶ್ವರ ಬೆಟ್ಟದಿಂದ ಸ್ವಲ್ಪ ದೂರದಲ್ಲಿ ಹೊಗೆಯನಕಲ್ಲು ಜಲಪಾತವಿದೆ. ಇದು ತಮಿಳುನಾಡಿಗೂ ಕರ್ನಾಟಕ ರಾಜ್ಯಕ್ ...

ಭಾಸ್ಕರ ಅನಂದ ಸಾಲೆತ್ತೂರು

ಆರಂಭದ ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿದ ಸಾಲೆತೊರೆಯವರು ಮದ್ರಾಸ ವಿಶ್ವವಿದ್ಯಾಲಯದಿಂದ ಬಿ.ಟಿ. ಪದವಿಯನ್ನು ಹಾಗು ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪಡೆದರು. ೧೯೩೧ರಲ್ಲಿ ಲಂಡನ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಅಧ್ಯಯನವನ್ನು ಮಾಡಿದರು. ೧೯೩೩ರಲ್ಲಿ ಜರ್ಮನಿಯ ಗೈಸೆನ್ ವಿಶ್ವವಿದ್ ...

ಭಾರತದಲ್ಲಿರುವ ಎತ್ತರದ ಕಟ್ಟಡಗಳು

ಪ್ರಸ್ತುತ ಭಾರತ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸ್ಥಾನ ಮಾನಗಳನ್ನು ಬೆಳೆಸಿಕೊಳ್ಳುತ್ತಿದೆ. ವಿಜ್ಞಾನ, ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಗಟ್ಟಿಯಾಗಿ ನೆಲೆಯುರುತ್ತಿರುವ ನಮ್ಮ ದೇಶವು ಆಧುನೀಕರಣದ ವಿಷಯದಲ್ಲೂ ಮುಂದುವರೆಯುತ್ತಿದೆ. ಹಿಂದೊಮ್ಮೆ ಚಿತ್ರಗಳ ...

ಇಟಾವಾ

ಇಟಾವಾ ಉತ್ತರಪ್ರದೇಶದ ಒಂದು ಜಿಲ್ಲೆ ಮತ್ತು ಅದರ ಮುಖ್ಯ ನಗರ. ಜಿಲ್ಲೆ ಉತ್ತರಪ್ರದೇಶದ ದಕ್ಷಿಣದ ಅಂಚಿನಲ್ಲಿದೆ; ನೈಋತ್ಯಕ್ಕೆ ಮಧ್ಯ ಭಾರತದ ಭಿಂಡ್ ಜಿಲ್ಲೆಯಿದೆ. ಮಿಕ್ಕ ಕಡೆಗಳಲ್ಲಿ ಆಗ್ರಾ, ಮಣಿಪುರಿ, ಫರೂಕಾಬಾದ್, ಕಾನ್ಪುರ ಮತ್ತು ಜಲೌನ ಜಿಲ್ಲೆಗಳಿವೆ. ವಿಸ್ತೀರ್ಣ 1.669 ಚ.ಮೈ. ಇದರ ಮಧ್ಯದಲ್ಲಿ ಯಮ ...

ವ್ಲಾಡಿವಾಸ್ಟಾಕ್

ವ್ಲಾಡಿವಾಸ್ಟಾಕ್ ರಷ್ಯಾದ ಪ್ರೈಮೊರ್ಸ್ಕಿ ಜಿಲ್ಲೆಯ ಮುಖ್ಯ ನಗರ. ಪೆಸಿಫಿಕ್ ಮಹಾಸಾಗರದ ದಡದಲ್ಲಿರುವ ಅತೀ ದೊಡ್ಡ ನಗರವಿದು. ಗೋಲ್ಡನ್ ಹಾರ್ನ್ ಬೇದ ಉತ್ತರ ಭಾಗದಲ್ಲಿ ಈ ನಗರ ಸ್ತಿಥವಾಗಿದೆ.

ಬೀಜಾಪುರದಕೋಟೆ

ಬಿಜಾಪುರದ ಕೋಟೆ ಮತ್ತು ಇತರ ರಚನೆಗಳ ಶ್ರೀಮಂತ ಇತಿಹಾಸ ಕಲ್ಯಾಣಿ ಚಾಲುಕ್ಯರಿಂದ ೧೦-೧೧ರ ಶತಮಾನಗಳಲ್ಲಿ ಸ್ಥಾಪಿಸಲ್ಪಟ್ಟ ಬಿಜಾಪುರ ನಗರದ ಇತಿಹಾಸದಲ್ಲಿ ಅಂತರ್ಗತವಾಗಿದೆ. ಇದು ಆಗ ವಿಜಯಪುರ ಎಂದು ಕರೆಯಲ್ಪಡುತ್ತಿತ್ತು. ನಗರವು ೧೩ ನೇ ಶತಮಾನದ ಕೊನೆಯಲ್ಲಿ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಒಳಪಟ್ ...

ಕಸ

ಕಸ ಎಂದರೆ ಮಾನವರು ಎಸೆಯುವ ತ್ಯಾಜ್ಯ ವಸ್ತು, ಸಾಮಾನ್ಯವಾಗಿ ಉಪಯುಕ್ತವಾಗಿಲ್ಲ ಎಂದು ಗ್ರಹಿಸಿ ಎಸೆಯಲಾಗುತ್ತದೆ. ಈ ಪದವು ಸಾಮಾನ್ಯವಾಗಿ ಶಾರೀರಿಕ ತ್ಯಾಜ್ಯ ಉತ್ಪನ್ನಗಳು, ಸಂಪೂರ್ಣವಾಗಿ ದ್ರವ ಅಥವಾ ಅನಿಲ ತ್ಯಾಜ್ಯಗಳು, ಮತ್ತು ವಿಷಕಾರಿ ತ್ಯಾಜ್ಯ ಉತ್ಪನ್ನಗಳನ್ನು ಒಳಗೊಳ್ಳುವುದಿಲ್ಲ. ಕಸವನ್ನು ಸಾಮಾನ್ ...

ಇಸಿಲ

ಇಸಿಲ ಇಂದು ವಾಸ್ತವವಾಗಿ ಕಣ್ಮರೆಯಾಗಿರುವುದಾದರೂ ಭಾರತದ ಪ್ರಾಕ್ತನ ಭೂಪಟದಲ್ಲಿ ಶಾಶ್ವತವಾಗಿ ಉಳಿದಿರುವ ನಗರವೊಂದರ ಹೆಸರು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಬ್ರಹ್ಮಗಿರಿಯಲ್ಲಿ ಸಿಕ್ಕಿರುವ ಅಶೋಕಕಾಲದ ಶಾಸನಗಳಲ್ಲಿ ಈ ನಗರದ ಉಲ್ಲೇಖವಿದೆ.

ಧೋಲಾವೀರಾ

ಧೋಲಾವೀರಾ ಗುಜರಾತ್‍ನ ಕಚ್ ಜಿಲ್ಲೆಯ ಭಚವು ತಾಲೂಕಿನಲ್ಲಿನ ಒಂದು ಪುರಾತತ್ವ ತಾಣ. ಈ ತಾಣವು ಪ್ರಾಚೀನ ಸಿಂಧೂತಟದ ನಾಗರೀಕತೆಯ ಒಂದು ನಗರದ ಅವಶೇಷಗಳನ್ನು ಹೊಂದಿದೆ. ಇದು ಐದು ಅತಿ ದೊಡ್ಡ ಹರಪ್ಪಾ ತಾಣಗಳಲ್ಲಿ ಒಂದು ಮತ್ತು ಸಿಂಧೂತಟದ ನಾಗರೀಕತೆಗೆ ಸೇರಿದ ಭಾರತದಲ್ಲಿನ ಅತ್ಯಂತ ಪ್ರಮುಖ ಪುರಾತತ್ವ ತಾಣಗಳಲ ...

ಜಾನ್ ಕ್ಯಾಲ್ವಿನ್

ಜಾನ್ ಕ್ಯಾಲ್ವಿನ್: ಜನನ ಜಹಾನ್ ಕಯವಿನ್ 10 ಜುಲೈ 1509 – 27 ಮೇ 1564 ಪ್ರೊಟೆಸ್ಟೆಂಟ್ ಸುಧಾರಣೆಯ ಸಮಯದಲ್ಲಿ ಪ್ರಭಾವೀ ಫ್ರೆಂಚ್ ದೇವತಾಶಾಸ್ತ್ರಜ್ಞ ಮತ್ತು ಪಾದ್ರಿ. ಅವರು ದೈವ ಸಿದ್ಧಾಂತ ಮತ್ತು ಸಾವು ಮತ್ತು ಶಾಶ್ವತ ಖಂಡನೆ ಮಾನವ ಆತ್ಮದ ಮುಕ್ತಿ ದೇವರ ನಿರಂಕುಶ ಸಾರ್ವಭೌಮತ್ವವನ್ನು ಸೇರಿವೆ ಅಂಶಗಳ ...

ಬಿ.ಟಿ.ಎಮ್. ಬಡಾವಣೆ

ಬಿ.ಟಿ.ಎಮ್.ಬಡಾವಣೆ ದಕ್ಷಿಣ ಬೆಂಗಳೂರಿನ ಒಂದು ಪ್ರದೇಶವಾಗಿದೆ. B.T.M. ಎನ್ನುವುದು ಭೈರಸಂದ್ರ, ತಾವರೆಕೆರೆ, ಮಡಿವಾಳ ಎಂಬ ಪ್ರದೇಶಗಳ ಸಂಕ್ಷಿಪ್ತ ರೂಪ. ಈ ಬಡಾವಣೆಯ ಹೆಸರನ್ನು ಬದಲಿಸಿ ಕುವೆಂಪು ನಗರವೆಂದು ಮರುನಾಮಕರಣ ಮಾಡಲ್ಪಟ್ಟಿದ್ದರೂ ಬಿಟಿಎಂ ಲೇಔಟ್ ಎಂಬ ಹೆಸರೇ ಹೆಚ್ಚು ಪ್ರಚಲಿತದಲ್ಲಿದೆ. ಬೆಂಗಳ ...

ಬಹಾಇ ಧರ್ಮ

ಬಹಾಇ ಧರ್ಮ ೧೯ನೇ ಶತಮಾನದಲ್ಲಿ ಪರ್ಶಿಯಾದಲ್ಲಿ ಬಹಾಉಲ್ಲಾ ಅವರಿಂದ ಸ್ಥಾಪಿಸಲಾದ ಒಂದು ಏಕೀಶ್ವರವಾದಿ ಧರ್ಮ. ಪ್ರಪಂಚದಲ್ಲಿ ಸುಮಾರು ೫-೬ ಮಿಲಿಯನ್ ಜನರು ಈ ಧರ್ಮದ ಪಾಲಕರೆಂದು ಅಂದಾಜಿಸಲಾಗಿದೆ. ೧೮೪೪ ರಲ್ಲಿ ಪ್ರಾರಂಭವಾದ ಬಹಾಯಿ ಧರ್ಮವು ಸ್ವತಂತ್ರವಾದ ವಿಶ್ವ ಧರ್ಮವಾಗಿದೆ. ಬಹಾಉಲ್ಲಾರವರು, ಅಂದರೆ ದೇವ ...

ಭಾರತದಲ್ಲಿ ಪೌರಾಡಳಿತ

ಭಾರತದಲ್ಲಿ ಪೌರಾಡಳಿತ ವು ವರ್ಷ ೧೬೮೭ರಿಂದ ಅಸ್ತಿತ್ವದಲ್ಲಿದೆ. ಆ ವರ್ಷದಲ್ಲಿ ಮದರಾಸು ಮಹಾನಗರ ಪಾಲಿಕೆಯ ರಚನೆಯಾಯಿತು, ಮತ್ತು ನಂತರ ಕಲ್ಕತ್ತ ಹಾಗೂ ಬಾಂಬೆ ಮಹಾನಗರ ಪಾಲಿಕೆಗಳು ೧೭೨೬ರಲ್ಲಿ ರಚನೆಗೊಂಡವು. ಹತ್ತೊಂಭತ್ತನೇ ಶತಮಾನದ ಮುಂಚಿನ ಭಾಗದಲ್ಲಿ ಭಾರತದಲ್ಲಿನ ಬಹುತೇಕ ಎಲ್ಲ ಪಟ್ಟಣಗಳು ಯಾವುದೋ ರೂಪ ...

ಟೆಸಿಫಾನ್

ಕ್ರಿ. ಪೂ. 129ರಲ್ಲಿ ಪಾರ್ಥಿಯನ್ ರಾಜರು ಇದನ್ನು ವಶಪಡಿಸಿಕೊಂಡರು. ಇದು ಅವರ ಠಾಣೆಯೂ ಚಳಿಗಾಲದ ರಾಜಧಾನಿಯೂ ಆಗಿತ್ತು. ಸಾಸೇನಿಯನರ ಕಾಲದಲ್ಲೂ ಇದು ರಾಜಧಾನಿಯಾಗಿತ್ತು. ಕ್ರಿ. ಪೂ. 55 ರಲ್ಲಿ ಇಲ್ಲಿ ಒಂದು ಅರಮನೆಯನ್ನು ಕಟ್ಟಲಾಯಿತು. ಇಲ್ಲಿರುವ ಭವ್ಯ ಕಟ್ಟಡಗಳಲ್ಲಿ ಟೆಸಿಫಾನಿನ ಕಮಾನು ಎಂದು ಕರೆಯಲಾಗ ...

ಗುಲ್ಬರ್ಗಾ ನಗರದ ಪ್ರೇಕ್ಷಣಿಯ ಸ್ಥಳಗಳು

ಕರ್ನಾಟಕದ ಉತ್ತರಭಾಗದಲ್ಲಿರುವ,ಬಿಸಿಲ ನಗರಿ ಎಂದೇ ಖ್ಯಾತಿ ಪಡೆದ ನಗರ ಗುಲ್ಬರ್ಗಾ.ಗುಲ್ಬರ್ಗಾ ನಗರವನ್ನು ಕಲಬುರ್ಗಿ ಎಂತಲೂ ಕರೆಯುತ್ತಾರೆ.ಈ ನಗರವು ಬೆಂಗಳೂರಿನಿಂದ ಸುಮಾರು ೬೧೫ಕೀ.ಮಿ ಮತ್ತು ಹೈದ್ರಾಬಾದನಿಂದ ಸುಮಾರು ೨೦೦ಕೀ.ಮಿ ದೂರದಲ್ಲಿದ್ದು,ಬಸ್ಸು ಮತ್ತು ರೈಲಿನ ಸೌಕರ್ಯವಿದೆ.ಈ ನಗರದಲ್ಲಿ ನೋಡಲು ...

ಬನಹಟ್ಟಿ

ಬನಹಟ್ಟಿ ನಗರವು ಕೃಷ್ಣ ನದಿಯ ದಂಡೆಯ ಮೇಲಿರುವ ಬಾಗಲಕೋಟೆ ಜಿಲ್ಲೆಯ ಒಂದು ಪಟ್ಟಣ. ಇದು ಜಮಖಂಡಿಯಿಂದ ಪಶ್ಚಿಮಕ್ಕೆ ೧೯ ಕಿ.ಮೀ ದೂರದಲ್ಲಿದೆ. ಇದು ಭಾರತದಲ್ಲಿ, ಕರ್ನಾಟಕ ರಾಜ್ಯದ, ಬಾಗಲಕೋಟೆ ಜಿಲ್ಲೆಯ ನಗರ ಪುರಸಭಾ ಪರಿಷತ್ತನ್ನು ಹೊಂದಿದೆ. ೧೯೫೨ ರಲ್ಲಿ ಬನಹಟ್ಟಿ ಮತ್ತು ರಬಕವಿ ಪುರಸಭೆಗಳು ಒಂದು ಪುರಸಭ ...

ಮೌಲ್ಯ

ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮುಂತಾದ ಕ್ಷೇತ್ರಗಳಲ್ಲಿ ಮೌಲ್ಯವನ್ನು ಗುರುತಿಸುವಂತೆ ಅರ್ಥಶಾಸ್ತ್ರದಲ್ಲಿ ಮೌಲ್ಯ ವನ್ನು ಒಂದು ಮೂಲಭೂತ ಸಿದ್ಧಾಂತವಾಗಿ ಗುರುತಿಸಲಾಗಿದೆ. ಇಲ್ಲಿ ಮೌಲ್ಯವನ್ನು ಎರಡು ಅರ್ಥದಲ್ಲಿ ಗ್ರಹಿಸಲಾಗುತ್ತದೆ. ಮೊದಲನೆಯದು ವಸ್ತುವಿನ ಉಪಯುಕ್ತತಾ ಮೌಲ್ಯ, ಎರಡನೆಯದು ವ ...

ಪೇಶಾವರ್

ಪೇಶಾವರ ಪಾಕಿಸ್ತಾನದ ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶಗಳ ಆಡಳಿತ ಮತ್ತು ಆರ್ಥಿಕ ಕೇಂದ್ರವಾಗಿದೆ. ಪೇಶಾವರ ಪಾಕ್-ಅಫ್ಘಾನ್ ಗಡಿಯ ಹತ್ತಿರದ ಖೈಬರ್ ಪಾಸ್‍ನ ಪೂರ್ವ ಅಂತ್ಯದ ದೊಡ್ಡ ಕಣಿವೆಯಲ್ಲಿ ನೆಲೆಗೊಂಡಿದೆ. "ಗಡಿಯಲ್ಲಿನ ನಗರ" ಎಂದು ಕರೆಯಲ್ಪಡುವವ ಪೇಶಾವರ, ಮಧ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಕಾ ...

ಅಂಗಣ

ಅಂಗಣ ವು ಒಂದು ಕಟ್ಟಡಅಥವಾ ಕಟ್ಟಡಗಳ ಗುಂಪಿಗೆ ಅತ್ಯಂತ ನಿಕಟವಾಗಿ ಅಕ್ಕಪಕ್ಕವಿರುವ ಜಮೀನು ಪ್ರದೇಶ. ಅದು ಆವೃತವಾಗಿರಬಹುದು ಅಥವಾ ತೆರೆದುಕೊಂಡಿರಬಹುದು. ಬೇಸಾಯ ಜೀವನದ ಒಂದು ಪ್ರಮುಖ ಭಾಗವಾಗಿರುವ ಪ್ರದೇಶಗಳಲ್ಲಿ, ಅಂಗಣವು ಕೃಷಿ ಪ್ರಾಣಿಗಳಿಗೆ ಅಥವಾ ಇತರ ಕೃಷಿ ಉದ್ದೇಶಕ್ಕಾಗಿ ಆವೃತಗೊಂಡ ಭೂಮಿಯ ತುಂಡು ...

ಗೌತಮ ಬುದ್ಧ

ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು jhaನಿಸಿದವ.

ಶಿಶುನಾಗ

ಶಿಶುನಾಗ ನು ಇಂದಿನ ಉತ್ತರ ಭಾರತದಲ್ಲಿನ ಮಗಧದ ಶಿಶುನಾಗ ರಾಜವಂಶದ ಸಂಸ್ಥಾಪಕನಾಗಿದ್ದನು. ಆರಂಭದಲ್ಲಿ, ಇವನು ಮಗಧ ಸಾಮ್ರಾಜ್ಯದ ಹರ್ಯಂಕ ರಾಜವಂಶದಲ್ಲಿ ಅಮಾತ್ಯನಾಗಿದ್ದನು. ಹರ್ಯಂಕ ರಾಜವಂಶದ ಆಳ್ವಿಕೆಯ ವಿರುದ್ಧ ಜನರು ಬಂಡಾಯವೆದ್ದು ಇವನನ್ನು ಸಿಂಹಾಸನದ ಮೇಲೆ ಕೂರಿಸಿದರು. ಇವನು ತನ್ನ ಮಗನನ್ನು ವಾರಾಣ ...

ಪರಿಷತ್ತು

ಪರಿಷತ್ತು ಸಮಾಲೋಚಿಸಲು, ಪರ್ಯಾಲೋಚಿಸಲು ಅಥವಾ ತೀರ್ಮಾನಗಳನ್ನು ಮಾಡಲು ಒಟ್ಟಿಗೆ ಬರುವ ಜನರ ಗುಂಪು. ಪರಿಷತ್ತು ಶಾಸಕಾಂಗವಾಗಿ ಕಾರ್ಯನಿರ್ವಹಿಸಬಹುದು, ವಿಶೇಷವಾಗಿ ಪಟ್ಟಣ, ನಗರ, ಕೌಂಟಿ/ಶಾಯರ್‌ನ ಸ್ತರದಲ್ಲಿ, ಆದರೆ ಬಹುತೇಕ ರಾಜ್ಯ/ಪ್ರಾಂತೀಯ ಅಥವಾ ರಾಷ್ಟ್ರ ಮಟ್ಟದಲ್ಲಿನ ಶಾಸನ ಮಂಡಲಗಳನ್ನು ಪರಿಷತ್ತು ...

ಅಕೇಯನ್ ಒಕ್ಕೂಟ

ಅಕೇಯನ್ ಪಂಗಡದ ಹನ್ನೆರಡು ಪ್ರಮುಖ ನಗರರಾಷ್ಟ್ರಗಳು ಪ್ರ.ಶ.ಪು.4ನೆಯ ಶತಮಾನದಲ್ಲಿ ರಚಿಸಿಕೊಂಡ ಒಂದು ಒಕ್ಕೂಟ. ಕಾರಿಂತ್ ಕೊಲ್ಲಿಯಿಂದ ಉಪದ್ರವ ಕೊಡುತ್ತಿದ್ದ ಕಡಲ್ಗಳ್ಳರ ಹಾವಳಿಯನ್ನು ತಡೆಗಟ್ಟಲು ಈ ಒಕ್ಕೂಟ ಸ್ಪಾರ್ಟ ಮತ್ತು ತೀಬ್ಸಿನ ಪ್ರಾಬಲ್ಯವನ್ನು ತಡೆಗಟ್ಟಲು ಹೋರಾಡಿತು. ಪ್ರ.ಶ.ಪು. 338ರಲ್ಲಿ ಮ್ ...

ಲೋಣೇರೆ

Lonere लोणेरे ಮಹಾರಾಷ್ಟ್ರ ರಾಜ್ಯದ ರಾಯಘಡ್ ಜಿಲ್ಲೆಯ ಒಂದು ಚಿಕ್ಕ ಗ್ರಾಮ. ಮರಾಠಸಾಮ್ರಾಜ್ಯದ ವೀರ ರಾಜ, ಛತ್ರಪತಿ ಶಿವಾಜಿ ಮಹಾರಾಜ್, ರವರು ನಿರ್ಮಿಸಿದ, ಸುಪ್ರಸಿದ್ಧ ರಾಯ್ಘಡ್-ಕೋಟೆ, ಯಿಂದ ಸುಮಾರು ೨೨ ಕಿ. ಮೀ ದೂರದಲ್ಲಿದೆ.

ಅಕ್ಯಾಬ್

ಅಕ್ಯಾಬ್ ಮಯನ್ಮಾರ್ ನ ಅರಕಾನ್ ಪ್ರಾಂತ್ಯದ ಪಶ್ಚಿಮ ತೀರದಲ್ಲಿ ಮಾಯುಕಲಾಡನ್ ಮತ್ತು ಲೆಮ್ರೊ ನದಿಗಳ ಸಂಗಮದಲ್ಲಿರುವ ಮುಖ್ಯ ರೇವುಪಟ್ಟಣ ಹಿಂದೆ ಮೀನುಗಾರಿಕೆಯ ಒಂದು ಹಳ್ಳಿಯಾಗಿದ್ದು ಇಂದು ಮಯನ್ಮಾರಿನ ಒಂದು ಪ್ರಮುಖ ರೇವುಪಟ್ಟಣವಾಗಿ ಬೆಳೆದಿದೆ. ಬೌದ್ಧರೇ 1/3 ಭಾಗದಷ್ಟಿದ್ದಾರೆ. ಅಕ್ಕಿಯನ್ನು ಹೆಚ್ಚಾಗಿ ...

ಭೋಪಾಲ್–ಬಿಲಾಸ್ಪುರ್ ಎಕ್ಸ್‌ಪ್ರೆಸ್

ಭೋಪಾಲ್-ಬಿಲಾಸ್ಪುರ ಎಕ್ಸ್ಪ್ರೆಸ್ / ಪ್ಯಾಸೆಂಜರ್, ಅಥವಾ ಬಿಲಾಸ್ಪುರ, ಒಂದು ಎಕ್ಸ್‌ಪ್ರೆಸ್ ರೈಲ್ ಆಗಿದ್ದು ಇದು ಭೋಪಾಲ್ ರೇಲ್‌ವೇ ಜಂಕ್ಶನ್ ಭೋಪಾಲ್ ನಗರ ಇಲ್ಲಿಂದ ಚತ್ತೀಸ್‌ಗಡದ ಬಿಲಾಸ್ಪುರದ ನಡುವೆ ಚಲಿಸುತ್ತದೆ.

ಕಂಕನಾಡಿ

ಎನ್ ಎಚ್ -೧೬ ರಲ್ಲಿರುವ ಮಹಾವೀರ ವೃತ್ತ ಪಂಪ್ವೆಲ್ ಸರ್ಕಲ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ, ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ರಾಷ್ಟೀಯ ಹೆದ್ದಾರಿಯಾದ ಎನ್ ಎಚ್ -೭೫ ರ ಆರಂಭಿಕ ಹಂತವಾಗಿದೆ. ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ಸ್ ಆಸ್ಪತ್ರೆ ಕರಾವಳಿ ಕರ್ನಾಟಕದ ಪ್ರಸಿದ್ಧ ಆಸ್ಪತ್ರೆಗಳಲ್ ...

ಮಧೂರು

ಕಾಸರಗೋಡು ನಗರ ದಿಂದ ಸುಮಾರು ೭ ಕಿಲೋಮಿಟರ್ ದೂರದಲ್ಲಿರುವ ಈ ದೇವಸ್ಥಾನದಲ್ಲಿ ಶಿವ ಹಾಗೂ ಗಣಪತಿ ಮೂಲ ಆರಾಧನ ಮೂರ್ತಿ. ಸುಬ್ರಹ್ಮಣ್ಯ,ಆಯ್ಯಪ್ಪ,ದುರ್ಗಾಪರಮೇಶ್ವರಿ ಮುಂತಾದ ಗುಡಿಗಳಿವೆ. ಕಾಸರಗೋಡಿನ ಪ್ರಸಿದ್ದ ಪ್ರವಾಸಿತಾಣಗಳಲ್ಲಿ ಇದು ಒಂದು.

ಗಿರಿವ್ರಜ

ಪ್ರಾಚೀನ ಮಗಧ ದೇಶದ ರಾಜಧಾನಿ. ಪಾಟ್ನದಿಂದ 62 ಕಿಮೀ ದೂರದಲ್ಲಿರುವ ಈ ಸ್ಥಳದ ಈಗಿನ ಹೆಸರು ರಾಜ್ಗಿರ್. ಉಪರಿಚರ ವಸುವಿನಿಂದ ಈ ನಗರ ನಿರ್ಮಾಣವಾದ್ದರಿಂದ ಇದಕ್ಕೆ ವಸುಮತೀ ಎಂಬ ಹೆಸರೂ ಉಂಟು. ಬೌದ್ಧರ ಕಾಲದಲ್ಲಿ ಇದನ್ನು ರಾಜಗೃಹ ಎಂದು ಕರೆದರು. ಬಿಂಬಸಾರ ಇದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಅನಂ ...

ಕೂನೂರು

ಕೂನೂರು ಭಾರತದ ತಮಿಳು ನಾಡು ರಾಜ್ಯದ ನೀಲಗಿರಿ ಜಿಲ್ಲೆಯ ಒಂದು ನಗರ, ಪುರಸಭೆಯಾಗಿದೆ. ಇದು ನೀಲಗಿರಿ ಚಹಾ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಕೂನೂರು ಸಮುದ್ರ ಮಟ್ಟಕ್ಕಿಂತ 1.800 ಮೀ ಎತ್ತರದಲ್ಲಿದೆ. ಅಲ್ಲದೇ ಇದು ನೀಲಗಿರಿ ಬೆಟ್ಟಗಳಲ್ಲಿ ಎರಡನೇ ಅತಿ ಎತ್ತರವಾದ ಬೆಟ್ಟವಾಗಿದೆ. ಇದು ನೀಲಗಿರಿ‌ಯ ಹಲವಾರು ...

ಶ್ರೀ ಪದ್ಮನಾಭ ತೀರ್ಥರು

ಶ್ರೀ ಮಧ್ವಾಚಾರ್ಯರ ಶಿಷ್ಯರಲ್ಲಿ ಪ್ರಮುಖರು ಶ್ರೀ ಪದ್ಮನಾಭತೀರ್ಥರು. ಇವರ ಪೂರ್ವಾಶ್ರಮ ಹೆಸರು ಶೋಭನ ಭಟ್ಟ. ಸ್ಥಳ ಗೋದಾವರಿ ನದಿ ತೀರ ಪೈಠಣ ಗ್ರಾಮ ಶ್ರೀ ಪದ್ಮನಾಭತೀರ್ಥರು ಶ್ರೀ ಶ್ರೀಪದ್ಮನಾಭತೀರ್ಥರು ಪೂರ್ವಾಶ್ರಮದಲ್ಲಿ ಗೋದಾವರಿ ತೀರದ ಹೆಸರಾಂತ ಪಾಂಡುರಂಗಿ ಮನೆತನದ ಬ್ರಾಹ್ಮಣರು ಶೋಭನಭಟ್ಟರು ಎಂದು ...

ಹುಕ್ಕೇರಿ

ಹುಕ್ಕೇರಿ -ಭಾರತದ ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಚಿಕ್ಕೋಡಿ, ಪೂರ್ವದಲ್ಲಿ ಗೋಕಾಕ, ದಕ್ಷಿಣದಲ್ಲಿ ಬೆಳಗಾಂವಿ ತಾಲ್ಲೂಕುಗಳೂ ಪಶ್ಚಿಮ ಮತ್ತು ದಕ್ಷಿಣದ ಸ್ವಲ್ಪ ಭಾಗದಲ್ಲಿ ಮಹಾರಾಷ್ಟ್ರ ರಾಜ್ಯವೂ ಸುತ್ತುವರಿದಿವ ...

ಅಣ್ಣೀಗೇರಿ

ಅಣ್ಣೀಗೇರಿಯು ಧಾರವಾಡ ಜಿಲ್ಲೆಯ ಒಂದು ತಾಲೂಕಾಗಿದೆ. ಇದು ಹುಬ್ಬಳ್ಳಿ - ಗದಗ ಮಾರ್ಗದಲ್ಲಿದ್ದು, ಗದಗನಿಂದ ಪಶ್ಚಿಮಕ್ಕೆ ೨೦ ಕಿಮಿ ದೂರದಲ್ಲಿದ್ದು, ಹುಬ್ಬಳ್ಳೀಯಿಂದ ೩೫ ಕಿಮಿ ದೂರದ್ದಲ್ಲಿದೆ.

ಆಸ್ಕ್ವಿತ್, ಹರ್ಬರ್ಟ್ ಹೆನ್ರಿ

ಯಾರ್ಕ್ಷೈರಿನ ಮಾರ್ಲೆಯಲ್ಲಿ ಜನಿಸಿದ. ಲೀಡ್ಸ್ ನಗರ ಸಮೀಪವಿರುವ ಹಡರ್ಸ ಪೀಲ್ಡ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, 1863ರಲ್ಲಿ ಲಂಡನ್ ಶಾಲೆಯಲ್ಲಿ ಓದಿ, 1870ರಲ್ಲಿ ಆಕ್ಸ್ಫ಼ರ್ಡ್ ಸೇರಿ ಉಚ್ಚಶಿಕ್ಷಣ ಪಡೆದ. ಆಕ್ಸ್ಫ಼ರ್ಡ್ ಯೂನಿಯನ್ನಿನ ಅಧ್ಯಕ್ಷನಾಗಿದ್ದ ಸಮಯವಂತೂ ಸ್ಮರಣೀಯವಾದುದು. ಅಲ್ಲಿ ಪ್ರ ...

ಪಾದಚಾರಿ

ಪಾದಚಾರಿ ಎಂದರೆ ಪಾದದ ಸಹಾಯದಿಂದ ಪ್ರಯಾಣಿಸುತ್ತಿರುವ ವ್ಯಕ್ತಿ, ಉದಾಹರಣೆಗೆ ನಡೆಯುತ್ತಿರುವುದು ಅಥವಾ ಓಡುತ್ತಿರುವುದು. ಆಧುನಿಕ ಕಾಲದಲ್ಲಿ, ಈ ಪದವು ಸಾಮಾನ್ಯವಾಗಿ ರಸ್ತೆ ಅಥವಾ ಕಲ್ಲುಹಾಸಿನ ಮೇಲೆ ನಡೆಯಿತ್ತಿರುವವನನ್ನು ಸೂಚಿಸುತ್ತದೆ, ಆದರೆ ಐತಿಹಾಸಿಕವಾಗಿ ಇದು ಸನ್ನಿವೇಶವಾಗಿರಲಿಲ್ಲ. ಹಲವುವೇಳೆ ...

ಅಕ್ರಾನ್

ಅಕ್ರಾನ್ -ಅಮೆರಿಕ ಸಂಯುಕ್ತಸಂಸ್ಥಾನದ ಓಹಿಯೊ ರಾಜ್ಯದಲ್ಲಿರುವ ಒಂದು ನಗರ. ಸಮುದ್ರಮಟ್ಟದಿಂದ 366ಮೀ ಎತ್ತರದಲ್ಲಿದೆ. ಗುಡ್ಡಗಳಿಂದ ಆವರಿಸಲ್ಪಟ್ಟಿದ್ದು ಅನೇಕ ಸರೋವರಗಳಿಂದ ಕೂಡಿದೆ. ವಿಸ್ತೀರ್ಣ 53.7 139 ಚ.ಕಿಮೀ. ಜನಸಂಖ್ಯೆ 217074. ಅಕ್ರಾನ್ನಗರ, ಕ್ಲೀವ್ಲ್ಯಾಂಡ್ನಿಂದ 56ಕಿಮೀ ದಲ್ಲಿ ಕುಯಾ ಹೋಗು ...

ಗಡೀಪಾರು

ಗಡೀಪಾರು ಎಂದರೆ ಒಬ್ಬರ ಮನೆಯಿಂದ ದೂರ ಇರುವುದು, ಮತ್ತು ಆಗ ಹಿಂತಿರುಗಲು ಅನುಮತಿಯನ್ನು ಸ್ಪಷ್ಟವಾಗಿ ನಿರಾಕರಿಸಲಾಗುತ್ತದೆ ಅಥವಾ ಹಿಂತಿರುಗಿದರೆ ಸೆರೆಮನೆ ಅಥವಾ ಮರಣದ ಬೆದರಿಕೆ ಹಾಕಲಾಗುತ್ತದೆ. ಇದು ಶಿಕ್ಷೆ ಮತ್ತು ಒಂಟಿಜೀವನದ ರೂಪವಾಗಿರಬಹುದು. "ಆಂತರಿಕ ಗಡೀಪಾರು", ಮತ್ತು "ಬಾಹ್ಯ ಗಡೀಪಾರು" ನಡುವ ...

ವಿ.ಕಲಥೂರು

{{#if:| ವಿ. ಕಲಥೂರು ಭಾರತದ ತಮಿಳುನಾಡಿನ ಪೆರಂಬಳೂರು ಜಿಲ್ಲೆಯ ವೇಪಂತಟ್ಟೈ ತಾಲ್ಲೂಕಿನ ಒಂದು ಹಳ್ಳಿ. ಇದು ಜಿಲ್ಲಾ ಕೇಂದ್ರ ಪೆರಂಬಳೂರಿನ ಉತ್ತರಕ್ಕೆ ೨೮ ಕಿಮೀ ದೂರದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣವು ತಿರುಚಿರಾಪಲ್ಲಿ ವಿಮಾನ ನಿಲ್ದಾಣ, ಇದು ಗ್ರಾಮದಿಂದ ೮೫ ಕಿ.ಮೀ ದೂರದಲ್ಲಿದೆ. ಇಸ್ಲಾಂ ಮತ್ತು ...

ಕ್ವೆಟ್ಟ

ಕ್ವೆಟ್ಟ ಪಾಕಿಸ್ತಾನದ ಒಂದು ನಗರ: ಕ್ವೆಟ್ಟ-ಪಿಷಿನ್ ಜಿಲ್ಲೆಯ ಆಡಳಿತ ಕೇಂದ್ರ. ಹಿಂದೆ ಬಲೂಚಿಸ್ತಾನದ ಮುಖ್ಯ ಪಟ್ಟಣವಾಗಿತ್ತು. ಉ.ಅ.30012 ಮತ್ತು ಪೂ.ರೇ.670 ಮೇಲಿದೆ. ಸಮುದ್ರ ಮಟ್ಟದಿಂದ 5.500 ಎತ್ತರದ ಬಯಲಿನಲ್ಲಿ ಇದೆ. ಜನಸಂಖ್ಯೆ 1.06.633 1961. ಇದರ ಸುತ್ತಲೂ 11.000 ಎತ್ತರದ ಪರ್ವತಶ್ರೇಣಿಗಳ ...

ಗುಡಿಬಂಡೆ

ಗುಡಿಬಂಡೆ, ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ತಾಲ್ಲೂಕು. ಹಾವಳಿ ಬೈರೆ ಗೌಡರ ಕಾಲದಲ್ಲಿ ರೂಪುಗೊಂಡು, ಪಾಳೇಗಾರರ ಆಡಳಿತಕ್ಕೆ ಒಳಪಟ್ಟಿತ್ತು. ಇವನೊಬ್ಬ ಸ್ಥಳೀಯ ಮುಖಂಡ. ಇವನು ಆಗಿನ ಕಾಲದಲ್ಲಿ ರಾಬಿನ್ ಹುಡ್ ತರಹ ಶ್ರೀಮಂತರನ್ನು ದೋಚಿ ಬಡವರಿಗೆ ಹಂಚುತ್ತಿದ್ದನಂತೆ. ಹಾಗಾಗಿ ಅತ್ಯಂತ ಜನಪ್ರಿಯನಾಗಿದ್ದ ಇವ ...

ಶಿವಾಲಿಕ ಪರ್ವತಗಳು

ಹಿಮಾಲಯ ಪರ್ವತ ಶ್ರೇಣಿಗಳು ಹಿಮಾದ್ರಿ ಪರ್ವತಗಳು, ಮಹಾಭಾರತ ಪರ್ವತಗಳು ಹಾಗೂ ಶಿವಾಲಿಕ ಪರ್ವತಗಳೆಂಬ ಮೂರು ವರ್ಗಗಳಾಗಿ ವಿಭಾಗಗೊಂಡಿವೆ. ಶಿವಾಲಿಕ ಪರ್ವತಗಳು ಹಿಮಾಲಯ ಪರ್ವತ ಶ್ರೇಣಿಗಳ ದಕ್ಷಿಣದಂಚಿನ ಬೆಟ್ಟಸಾಲುಗಳಾಗಿವೆ. ಶಿವಾಲಿಕ ಪರ್ವತಗಳು ಮಹಾಭಾರತ ಹಾಗೂ ಚುರಿಯ ಪರ್ವತಗಳ ನಡುವೆ ನೆಲೆಯಾಗಿದೆ. ಪೂರ ...

ಕಡಬ ತಾಲೂಕು

ಕಡಬ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ತಾಲ್ಲೂಕು ಕೇಂದ್ರ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ 272 ಕಿ.ಮೀ ದೂರದಲ್ಲಿದೆ. ಕಡಬವು ಪಶ್ಚಿಮಕ್ಕೆ, ಬೆಳ್ತಂಗಡಿ ತಾಲೂಕು ಉತ್ತರಕ್ಕೆ, ಸುಳ್ಯ ಸಕಲೇಶಪುರ ಮತ್ತು ತಾಲೂಕಿನ ಪೂರ್ವಕ್ಕೆ. ಕುಕ್ಕ ಸುಬ್ರಹ್ಮಣ್ಯ, ಧರ್ಮಸ್ಥಳ, ಮಡಿಕೇರಿ ಅಥವಾ ಕೊಡಗು ನಂತಹ ...

ಉಗ್ರತ

ಉಗ್ರರಥ ಒ೦ದು ಸಮಾರ೦ಭ. ಹಿ೦ದೂ ಗ೦ಡಸಿಗೆ ೬೦ ವರ್ಷ ವಯಸ್ಸಾದಾಗ ಈ ಮುಖ್ಯವಾದ ಕಾಲಘಟ್ಟದಲ್ಲಿ ಷಷ್ಟ್ಯಾಬ್ದಿ ಪೂರ್ತಿ ಎ೦ಬ ವೇದೋಕ್ತ ಕ್ರಮದ ಪ್ರಕಾರ ಹೋಮ ಹವನ ಗಳನ್ನು ಮಾಡಿ ತಮ್ಮ ಧರ್ಮಪತ್ನಿಯ ಜೊತೆ ಪುನರ್ವಿವಾಹ, ಮಾ೦ಗಲ್ಯ ಧಾರಣೆ ಇವೆಲ್ಲಾ ನಡೆಯುತ್ತವೆ.ಷಷ್ಟ್ಯಾಬ್ದಿ ಪೂರ್ತಿಯನ್ನು "ಉಗ್ರತ" ಎ೦ದೂ ಸಹ ...

ಕಾಪು

ಕಾಪು ಕರ್ನಾಟಕದ ಉಡುಪಿ ಜಿಲ್ಲೆಯ ಪಡುಬಿದ್ರಿ ಗ್ರಾಮದಲ್ಲಿರುವ ಕಡಲ ತೀರ. ಕಾಪು ದೀಪಸ್ತಂಭ ಅತ್ಯಂತ ಸುಂದರವಾಗಿದ್ದು ರಾಷ್ಟ್ರೀಯ ಹೆದ್ದಾರಿ ೬೬ರಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುತ್ತದೆ. ಈ ಕಡಲತೀರದಲ್ಲಿ ಸೂರ್ಯಾಸ್ತ ನೋಡಲು ತುಂಬಾ ಪ್ರವಾಸಿಗರು ಬರುತ್ತಾರೆ. ಕಾಪು ಇಂದ ರಸ್ತೆ ಮಂಚಕಲ್ ಮತ್ತು ಶಿರ ...

ಫರೀದ್ಕೋಟ್

ಫರೀದ್ಕೋಟ್ಪಂಜಾಬಿ:ਫ਼ਰੀਦਕੋਟ ಎಂಬುದು ಪಂಜಾಬಿನ ನೈಋತ್ಯ ಭಾಗದಲ್ಲಿರುವ ಒಂದು ಸಣ್ಣ ನಗರ. ಇದನ್ನು 1972ರಲ್ಲಿ ಬಟಿಂಡಾ ಮತ್ತು ಫಿರೋಜ್‍ಪುರ್ ಜಿಲ್ಲೆಗಳಿಂದ ವಿಭಜಿಸಿ, ನೂತನವಾಗಿ ಸ್ಥಾಪಿಸಲಾಯಿತು. ಈ ನಗರಕ್ಕೆ ಸೂಫಿ ಸಂತ ಬಾಬಾ ಶೇಖ್ ಫರಿದುದ್ದೀನ್ ಗಂಜ್‍ಶಕರ್ ಅವರ ಹೆಸರನ್ನು ಇಡಲಾಗಿದೆ. ಸಿಖ್ಖರು ಮತ್ ...

ಬೆಂಗಳೂರಿನ ಕಥೋಲಿಕ ಚರ್ಚುಗಳು

ಅಮಲೋದ್ಭವಿ ಮಾತೆಯಾಲಯ, ರೇಲ್ವೆ ಕಾಲನಿ ಅಮಲೋದ್ಭವಿ ಮಾತೆಯಾಲಯ, ದೊರೆಸಾನಿಪಾಳ್ಯ ಫಾತಿಮಾ ಮಾತೆಯ ಚರ್ಚ್, ಜಾಲಹಳ್ಳಿ ಸಂತ ವನಚಿನ್ನಪ್ಪರ ಚರ್ಚ್, ವಿ ನಾಗೇನಹಳ್ಳಿ ಉತ್ಥಾನ ಮಂದಿರ, ಇಂದಿರಾನಗರ ಪವಿತ್ರ ಕುಟುಂಬದ ದೇವಾಲಯ, ರಾಮಮೂರ್ತಿನಗರ ಸಂತ ಮೇರಿ ಬೆಸಿಲಿಕಾ, ಶಿವಾಜಿನಗರ ಲೂರ್ದುಮಾತೆಯ ಚರ್ಚ್, ಹಲಸೂರ ...

ಉದಯಗಿರಿ ಗುಹೆಗಳು

ಉದಯಗಿರಿ ಗುಹೆಗಳು ಭಾರತದಲ್ಲಿನ ಅತ್ಯಂತ ಹಳೆಯ ಹಿಂದೂ ವಿಗ್ರಹಗಳು ಮತ್ತು ಗುಹಾದೇಗುಲಗಳಲ್ಲಿ ಕೆಲವನ್ನು ಮುಖ್ಯ ಲಕ್ಷಣವಾಗಿ ಹೊಂದಿವೆ. ಇವು ಮಧ್ಯ ಪ್ರದೇಶ ರಾಜ್ಯದಲ್ಲಿನ ವಿದೀಶಾ ನಗರದ ಹತ್ತಿರ ಸ್ಥಿತವಾಗಿವೆ. ಗುಪ್ತರ ಕಾಲದ ಅತ್ಯಂತ ಪ್ರಮುಖ ಪುರಾತತ್ವ ತಾಣಗಳಲ್ಲಿ ಒಂದಾಗಿರುವ ಉದಯಗಿರಿ ಗುಡ್ಡಗಳು ಮತ್ ...

ಪುಣ್ಯಕ್ಷೇತ್ರ ಮಳೂರು

ಆಡಿಸಿದಳು ಯಶೋದೆ ಜಗದೋದ್ಧಾರನ, ಜಗದೋದ್ಧಾರನಾ ಮಗನೆಂದು ತಿಳಿಯುತಾ ಆಡಿಸಿದಳು ಯಶೋಧಾ ಜಗದೋದ್ಧಾರನಾ. ಪುರಂದರ ದಾಸರು ರಚಿಸಿದ ಈ ಗೀತೆ ಬಹು ಜನಪ್ರಿಯ. ಈ ಕೃತಿಯನ್ನು ದಾಸರು ರಚಿಸಿದ್ದು, ಬೆಂಗಳೂರು ಮೈಸೂರು ರಸ್ತೆಯಲ್ಲಿ ಚನ್ನಪಟ್ಟಣ ಬಳಿ ಇರುವ ದೊಡ್ಡ ಮಳೂರಿನ ಕೃಷ್ಣ ದೇವಾಲಯದಲ್ಲಿ, ಪುರಾತನವಾದ ಈ ದೇವ ...

ಬಿ ಎಮ್ ಟಿ ಸಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಂಕ್ಷೇಪಿಸಿ ಬಿಎಂಟಿಸಿ ಎಂದು ಕರೆಯಲಾಗುತ್ತದೆ. ಭಾರತದ ಕರ್ನಾಟಕ ರಾಜ್ಯಾದ ರಾಜಧಾನಿಯಾದ ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕ ಸಾರಿಗೆ ಬಸ್ ಸೇವೆಯನ್ನು ಕಾರ್ಯನಿರ್ವಹಿಸುವ ಒಂದು ಸರ್ಕಾರಿ ಸಂಸ್ಥೆ ಯಾಗಿದೆ. ಈ ಸ೦ಸ್ಥೆಯು ಭಾರತದಲ್ಲೆ ಆತಿ ಹೆಚ್ಚು ವೊಲ್ವೋ ಬಸ್ಗಳನ್ನ ...

ಕಾಂದಹಾರ್

ಆಫ್ಪಾನಿಸ್ತಾನದ ಎರಡನೆಯ ನಗರ: ಅದೇ ಹೆಸರಿನ ಪ್ರಾಂತ್ಯದ ಮುಖ್ಯಸ್ಥಳ, ಸಮುದ್ರಮಟ್ಟಕ್ಕಿಂತ ೩೩೦೦ ಎತ್ತರದಲ್ಲಿ, ಕಾಬೂಲಿನ ನೈಋತ್ಯಕ್ಕೆ ೩೨೦ ಮೈ, ದೂರದಲ್ಲಿದೆ. ಪಾಕಿಸ್ತಾನದ ಕೆಟ್ಟ ಇರುವುದು. ಇಲ್ಲಿಗೆ ೧೩೦ ಮೈ, ದೂರದಲ್ಲಿ-ಆಗ್ನೇಯಕ್ಕೆ. ಕಾಂದಹಾರದ ಜನಸಂಖ್ಯೆ ೧೨೦೦೦೦. ಕಾಂದಹಾರದ ಸುತ್ತಮುತ್ತಣ ಸೀಮೆಯ ...