ⓘ Free online encyclopedia. Did you know? page 78

ಕೊರೊನಾವೈರಸ್ ಟೆಕ್ ಹ್ಯಾಂಡ್‌ಬುಕ್

ಕೊರೊನಾವೈರಸ್ ಟೆಕ್ ಹ್ಯಾಂಡ್‌ಬುಕ್ ಎಂಬುದು SARS-CoV-2 ಕೊರೊನಾವೈರಸ್ ಬಗ್ಗೆ ಮಾಹಿತಿಯನ್ನು ಕ್ರೌಡ್‌ಸೋರ್ಸ್ ಮಾಡಲು ವಿನ್ಯಾಸಗೊಳಿಸಲಾದ ಜಾಲತಾಣ ಆಗಿದೆ. ಇದನ್ನು ಇಂಗ್ಲೆಂಡ್‌ನ ಲಂಡನ್‌ನಲ್ಲಿನ ರಾಜಕೀಯದ ಹ್ಯಾಕ್ಸ್‌ಪೇಸ್‌ನ ನ್ಯೂಸ್‌ಪೀಕ್ ಹೌಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಾರ್ಚ್ ೨೦೨೦ ರಲ್ಲಿ ...

ದಿ ಗಾರ್ಡಿಯನ್

ಪ್ರಾರಂಭದಲ್ಲಿ ಇದು ಮ್ಯಾಂಚೆಸ್ಟರ್ ಗಾರ್ಡಿಯನ್ ಎಂಬ ಹೆಸರಿನಿಂದ ಸಾಪ್ತಾಹಿಕವಾಗಿ ಪ್ರಕಟವಾಗುತ್ತಿತ್ತು. ಸಂಸದೀಯ ಸುಧಾರಣೆ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವ ಉದ್ದೇಶದಿಂದ ಕೆಲವು ಪ್ರಗತಿಶೀಲರು 1821ರಲ್ಲಿ ಈ ಪತ್ರಿಕೆಯನ್ನು ಪ್ರಾರಂಭಿಸಿದರು. ಇದಕ್ಕಾಗಿ ಅವರು ಹೂಡಿದ ಬಂಡವಾಳ ಕೇವಲ 400 ಪೌಂಡ್. ...

ಸಂತ ಫ್ರಾನ್ಸಿಸ್ ಝೇವಿಯರ್ ಪ್ರಧಾನಾಲಯ

ಬೆಂಗಳೂರಿನ ಕೋಲ್ಸ್ ಪಾರ್ಕ್ ಬಳಿಯಿರುವ ಬೃಹತ್ತಾದ ಕಲ್ಲುಕಟ್ಟಡವು ಪ್ರಸಿದ್ಧ ಸೆಂಟ್ ಝೇವಿಯರ್ ಕೆಥೆಡ್ರಲ್ ಆಗಿದೆ. ಫ್ರೆಂಚ್ ಪಾದ್ರಿ ಶೆವಾಲಿಯೇ ಅವರು ೧೮೫೧ರಲ್ಲಿ ಫ್ರೆಂಚ್ ವಿಧವೆ ಝುಲೈಮ್ ವ್ಯಾಟ್ಕಿನ್ಸ್ ಅವರಿಂದ ಒಂದು ಸಾವಿರ ರೂಪಾಯಿಗಳಿಗೆ ಜಮೀನನ್ನು ಪಡೆದು ೫೫೦ ಚದರಡಿಗಳ ಒಂದು ಪುಟ್ಟ ಚರ್ಚನ್ನು ಅ ...

ಸೂಡೊಕು

ಸೂಡೊಕು ಒಂದು ತರ್ಕಾಧಾರಿತ, ಸಂಚಯಾತ್ಮಕ ಸಂಖ್ಯಾ ನಿಯೋಜನ ಬಂಧ. ಇದರ ಉದ್ದೇಶ ಒಂದು 9×9 ಚೌಕಗಳ ಜಾಲವನ್ನು ಅಂಕಿಗಳಿಂದ ತುಂಬುವುದು, ಹೇಗೆಂದರೆ ಚೌಕಗಳ ಜಾಲವನ್ನು ರಚಿಸುವ ಪ್ರತಿ ಅಡ್ಡಸಾಲು, ಪ್ರತಿ ಲಂಬಸಾಲು ಮತ್ತು ಒಂಭತ್ತು 3×3 ಚೌಕಗಳ ಉಪಜಾಲಗಳು 1 ರಿಂದ 9 ರ ವರೆಗಿನ ಎಲ್ಲ ಅಂಕಿಗಳನ್ನು ಹೊಂದಿರಬೇಕ ...

ಬ್ರಿಗೆಲ್

ಜಾನ್ ಜೇಮ್ಸ್ ಬ್ರಿಗೆಲ್ ಎಂಬವರು ಬಾಸೆಲ್ ಮಿಶನ್ ಸಂಸ್ಥೆಯ ಮಿಶನರಿಯಾಗಿದ್ದು. ದಕ್ಷಿಣ ಕನ್ನಡದ ಮಂಗಳೂರು, ಮುಲ್ಕಿ, ಉಡುಪಿ ಮುಂತಾದ ಕಡೆಗಳಲ್ಲಿ ಕ್ರೈಸ್ತ ದೇವಾಲಯ, ಹಾಗೂ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತುಳು ಭಾಷೆಯನ್ನು ಕಲಿತ ಇವರು ತುಳು ಭಾಷೆಯಲ್ಲಿ ಬೋಧನೆಗಳನ್ನು ನೀಡುವುದು ಮಾತ್ರವಲ್ಲದೆ ಹಲ ...

ಉಚ್ಚಂಗಿ

ಉಚ್ಚಂಗಿ: ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ತುಂಗಭದ್ರಾ ನದಿಯ ದಕ್ಷಿಣಕ್ಕಿರುವ ಒಂದು ಗ್ರಾಮ. ಇಲ್ಲಿ ಇತಿಹಾಸ ಪ್ರಸಿದ್ಧವಾದೊಂದು ದುರ್ಗವಿದೆ. ಈ ದುರ್ಗದ ಮೇಲೆ ಉತ್ಸವಾಂಬ ದೇವತೆಯಿರುವುದರಿಂದ ಈ ಸ್ಥಳಕ್ಕೆ ಉಚ್ಚಂಗಿಯೆಂಬ ಹೆಸರು ಬಂತೆಂದು ಹೇಳಲಾಗಿದೆ. ಅಷ್ಟೇನೂ ಎತ್ತರವಲ್ಲದ ಈ ದುರ್ಗ ...

ಜ, ಕನ್ನಡ ವರ್ಣಮಾಲೆಯ ಚ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಈ ಅಕ್ಷರ ತಾಲವ್ಯ ಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಇದರ ಉಚ್ಚಾರಣೆ ಸ್ಪರ್ಶಕ್ಕೆ ಬದಲಾಗಿ ಅನುಘರ್ಷವಾಗಿಯೂ ಇದೆ.

ಈ ಅಕ್ಷರ ಅಶೋಕನ ಬ್ರಾಹ್ಮೀಲಿಪಿಯಲ್ಲಿ ಒಂದು ಡೊಂಕಾದ ಗೆರೆಯನ್ನುಳ್ಳದ್ದಾಗಿದೆ. ಸಾತವಾಹನ ಕಾಲದಲ್ಲಿ ಸ್ವಲ್ಪ ದಪ್ಪವಾಗಿಯೂ ಕೆಳಭಾಗದಲ್ಲಿ ಎಡಭಾಗಕ್ಕೆ ಬಗ್ಗಿಕೊಂಡು ಪರಿವರ್ತಿತವಾಗಿದೆ. ಕದಂಬರ ಕಾಲದಲ್ಲಿ ಚೌಕತಲೆಯ ಜೊತೆಗೆ ಕೆಳಗಿನ ಬಗ್ಗಿದ ರೇಖೆಯು ಮೇಲೆ ಬರುವ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತದೆ. ಬ ...

ಒಂದು ವೃತ್ತವನ್ನು ಒಂದು ಲಂಬರೇಖೆಯಿಂದ ಅರ್ಧ ಮಾಡಿದಂತೆ ಕಾಣುವ ರೂಪವೇ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ಕಾಣಸಿಗುತ್ತದೆ. ಶಾತವಾಹನರ ಕಾಲದಲ್ಲಿ ಈ ಎರಡು ಅರ್ಧವೃತ್ತಗಳು ಸಣ್ಣ ಎರಡು ವೃತ್ತಗಳಾಗಿ ಪರಿವರ್ತನೆ ಹೊಂದುತ್ತವೆ. ವಿಶೇಷ ಬದಲಾವಣೆಗಳಿಲ್ಲದೆ ಇದೇ ರೂಪವೇ ಸುಮಾರು ಕ್ರಿ.ಶ. ಎಂಟನೆಯ ಶತಮಾನದ ...

ಇದರ ಅತ್ಯಂತ ಪ್ರಾಚೀನ ರೂಪವನ್ನು ಅಶೋಕನ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಅರ್ಧವೃತ್ತದ ನಡುವೆ ಒಂದು ಉದ್ದವಾದ ರೇಖೆಯನ್ನುಳ್ಳ ಅಶೋಕನ ಕಾಲದ ಈ ಅಕ್ಷರ ಶಾತವಾಹನರ ಕಾಲದಲ್ಲಿ ಮೂಲಸ್ವರೂಪವನ್ನು ಉಳಿಸಿಕೊಂಡರೂ ಅರ್ಧವೃತ್ತ ಅಗಲಗೊಂಡು ಖಂಡವೃತ್ತವಾಗುವ ಅಲ್ಪ ಬದಲಾವಣೆಯನ್ನು ಹೊಂದುತ್ತದೆ. ಕ್ರಿ.ಶ. ...

ತೊಗಟೆ

ತೊಗಟೆ ಎಂದರೆ ಗಿಡಮರಗಳ ಕಾಂಡದ ಹೊರಭಾಗದ ಪದರ. ನೀಲಗಿರಿ ಮರ, ಸೀಬೆಮರ, ನೇರಳೆಮರ, ಮುಂತಾದವುಗಳ ತೊಗಟೆ ಸುಲಿದುಕೊಂಡಿರುವುದನ್ನು ಕಾಣಬಹುದು. ಕ್ವರ್ಯಸ್ ಎಂಬ ಮರದಲ್ಲಿ ತೊಗಟೆ ಅತಿಮಂದವಾಗಿರುತ್ತದೆ. ಇದರಿಂದ ಬಿರಡೆಗಳನ್ನು ಮಾಡುತ್ತಾರೆ. ಗಿಡಗಳಲ್ಲಿ ದ್ವಿತೀಯಕ ಬೆಳವಣಿಗೆ ಸೆಕೆಂಡರಿ ಗ್ರೋತ್ ಎಂಬ ಕ್ರಿಯ ...

ಚಿತ್ರಗುಪ್ತ

ಚಿತ್ರಗುಪ್ತ ನು ಸೂರ್ಯವಂಶದ ಒಬ್ಬ ರಾಜ. ಈತನ ಮೊದಲ ಹೆಸರು ಚಿತ್ರ. ಶುದ್ಧಮನಸ್ಸಿನಿಂದ ಸೂರ್ಯದೇವನನ್ನು ಬಹುಕಾಲ ಆರಾಧಿಸಿ ಆತನ ಅನುಗ್ರಹದಿಂದ ಸರ್ವಜ್ಞತ್ತ್ವವನ್ನು ಸಂಪಾದಿಸಿದ್ದ. ಇದನ್ನು ತಿಳಿದ ಯಮ ಈತನನ್ನು ತನ್ನ ಲೇಖಕನನ್ನಾಗಿ ಮಾಡಿಕೊಂಡರೆ ತಾನು ನೆಮ್ಮದಿಯಾಗಿರಬಹುದೆಂದು ಭಾವಿಸಿ, ತನ್ನ ಕಿಂಕರ ಮ ...

ಬೃಹಸ್ಪತಿ

ಬೃಹಸ್ಪತಿ- ಒಬ್ಬ ಋಷಿ. ದೇವತೆಗಳ ಗುರು. ಅಂಗೀರಸನೆಂಬ ಮುನಿಯ ಮಗ. ಅಗ್ನಿರೂಪ ಧರಿಸಿ ಲೋಕಗಳನ್ನು ಕಾಪಾಡಿದವ. ಈತನ ಸೋದರಿ ಬ್ರಹ್ಮವಾದಿನಿ; ಪ್ರಭಾಸನ ಪತ್ನಿ. ಪತ್ನಿ ತಾರಾದೇವಿ. ಸುಭೆ ಇವಳ ಇನ್ನೊಂದು ಹೆಸರು. ಬೃಹಸ್ಪತಿಯ ಮತ್ತೊಬ್ಬ ಹೆಂಡತಿ ಚಾಂದ್ರಮಸಿ. ಚಂದ್ರನಿಂದ ಅಪಹೃತಳಾದ ತಾರಯೇ ಚಾಂದ್ರಮಸಿಯೆಂಬ ...

ವಸಿಷ್ಠ

ವಸಿಷ್ಠ - ಬ್ರಹ್ಮರ್ಷಿ, ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬ. ಕಶ್ಯಪನಿಗೆ ಅದಿತಿಯಲ್ಲಿ ಮಿತ್ರಾ ವರುಣರೆಂಬ ಅವಳಿ ಮಕ್ಕಳು ಹುಟ್ಟಿದರು. ಇವರಿಬ್ಬರು ಒಮ್ಮೆ ಮಾಡಿದ ಯಜ್ಞಕ್ಕೆ ದೇವತೆಗಳು, ಗಂಧರ್ವರು, ಪಿತೃಗಳಲ್ಲದೆ, ಅಪ್ಸರೆಯರಲ್ಲೆಲ್ಲ ಹೆಚ್ಚು ಸುಂದರಿಯಾದ ಊರ್ವಶಿಯೂ ಬಂದಳು. ದೀಕ್ಷಾಬದ್ಧರಾಗಿದ್ದ ಇವರಿಬ ...

ಸ್ನಿಗ್ಧತೆ

ಸ್ನಿಗ್ಧತೆ ಎಂದರೆ ತರಲದಲ್ಲಿ ಆಕಾರ ಬದಲಾವಣೆಗೆ ಅಥವಾ ಅಕ್ಕಪಕ್ಕದಲ್ಲಿರುವ ಕಣಗಳ ಸಾಪೇಕ್ಷ ಚಲನೆಗೆ ತಲೆದೋರುವ ವಿರೋಧ. ಆಂತರಿಕ ಘರ್ಷಣೆ ಪರ್ಯಾಯ ಪದ. ಪ್ರವಹಿಸುವ ತರಲದಲ್ಲಿ, ಪದರದಿಂದ ಪದರಕ್ಕೆ ಇರುವ ವೇಗ ವ್ಯತ್ಯಾಸದ ಬದಲಾವಣೆಯನ್ನು ಸ್ನಿಗ್ಧತೆ ವಿರೋಧಿಸುತ್ತದೆ. ಸ್ನಿಗ್ಧತೆಯೇ ಇಲ್ಲದಂಥವು ಆದರ್ಶ ತರ ...

ಬಲಿ

ಬಲಿ ಹೆಸರಿನ ಇಬ್ಬರು ಪ್ರಮುಖ ವ್ಯಕ್ತಿಗಳೆಂದರೆ: 1. ಪ್ರಹ್ಲಾದನ ಮೊಮ್ಮಗ. ವಿರೋಚನನ ಮಗ. ಈತನ ಮಗನೇ ಬಾಣಾಸುರ. ಇಂದ್ರಸೇನನೆಂಬುದು ನಾಮಾಂತರ. ಹೆಂಡತಿ ವಿಂದ್ಯಾವಳಿ. ಇಂದ್ರನಿಂದ ಸಂವೃತನಾದ ಈತ ಶುಕ್ರಾಚಾರ್ಯನ ಮೃತ ಸಂಜೀವಿನಿ ಭಾವದಿಂದ ಬದುಕಿ ವಿಶ್ವಜಿತ್ತೆಂಬ ಯಾಗ ಮಾಡಿ ಅಗ್ನಿದೇವನಿಂದ ರಥಾಶ್ವ ಧ್ವಜಗ ...

ಕೊಂಬು

ಕೊಂಬು ಅಂಗ್ಯುಲೇಟ ಗುಂಪಿಗೆ ಸೇರಿದ ಅನೇಕ ಸಸ್ತನಿಗಳ ತಲೆಯ ಮೇಲೆ ಬೆಳೆಯುವ ಗಡುಸಾದ ರಚನೆ. ಕೆರಾಟಿನ್ ಎಂಬ ರಾಸಾಯನಿಕವಸ್ತುವಿನಿಂದ ರಚಿತವಾಗಿದೆ. ಸಾಮಾನ್ಯವಾಗಿ ಜೋಡಿಗಳಲ್ಲೇ ರೂಪುಗೊಂಡಿರುವ ಇದು ರೂಪರಚನೆಯಲ್ಲಿಯೂ ಬೆಳೆವಣಿಗೆಯ ಕ್ರಮದಲ್ಲೂ ವೈವಿಧ್ಯವನ್ನು ಪ್ರದರ್ಶಿಸುತ್ತದೆ. ಅತ್ಯಂತ ಸರಳಮಾದರಿಯ ಕೊಂ ...

ಕಾಕುತ್ಸ್ಥವರ್ಮ

ಕಾಕುತ್ಸ್ಥವರ್ಮ ಕದಂಬ ರಾಜಮನೆತನದ ಪ್ರಖ್ಯಾತ ದೊರೆಗಳಲ್ಲೊಬ್ಬ. ಭಗೀರಥನ ಮಗ ಮತ್ತು ರಘುವಿನ ಸೋದರ. 405 ರಿಂದ 430ರ ವರೆಗೆ ಆಳಿದ. ಇವನ ಕಾಲದಲ್ಲಿ ಕದಂಬರಾಜ್ಯ ವಿಸ್ತಾರಗೊಂಡಿತು. ಈತ ದಕ್ಷಿಣದಲ್ಲಿ ಪಲ್ಲವರೊಂದಿಗೆ ಹೋರಾಡಿದ., ಗಂಗ ಮತ್ತು ವಾಕಾಟಕ ರಾಜವಂಶಗಳವರಿಗೆ ತನ್ನ ಹೆಣ್ಣುಮಕ್ಕಳನ್ನು ಕೊಟ್ಟು ವಿ ...

ದಿವಾನ್

ದಿವಾನ್ ಶಬ್ದವು ಸರ್ಕಾರದ ಪ್ರಧಾನ ಅಧಿಕಾರಿಯನ್ನು ಸೂಚಿಸುತ್ತದೆ. ಇವನು ಸಚಿವೋತ್ತಮ. ಮುಸ್ಲಿಂ ಆಡಳಿತದಲ್ಲಿ ಬೊಕ್ಕಸದ ಮುಖ್ಯ ಅಧಿಕಾರಿ. ಕೆಲವು ಸರ್ಕಾರಿ ಇಲಾಖೆಗಳ ಸ್ಥಳೀಯ ಮುಖ್ಯಸ್ಥ. ಮೊಗಲ್ ಚಕ್ರವರ್ತಿ ಅಕ್ಬರನ ಆಸ್ಥಾನದಲ್ಲಿದ್ದ ಅಬುಲ್ ಫಜ಼ಲ್ ತನ್ನ ಐನೆ ಅಕ್ಬರಿ ಎಂಬ ಗ್ರಂಥದಲ್ಲಿ ಅಕ್ಬರನ ಸಾಮ್ರಾ ...

ಹುರುಳಿ

ಹುರುಳಿ ಸಸ್ಯವು ಡೆಲಿಖೊಸ್‍ ಬೈಫ್ಲೊರಸ್ ಎಂಬ ಪ್ರಭೇದದಿಂದ ಕರೆಯಲ್ಪಡುತ್ತದೆ. ಈ ಸಸ್ಯ ಲೆಗ್ಯುಮಿನೆಸೀ ಅಥವಾ ಫ್ಯಾಬೇಸೀ ಕುಟುಂಬದ ಪ್ಯಾಪಿಲ್ಯೊನಿಯೆಸಿಯೇ ಉಪಕುಟುಂಬಕ್ಕೆ ಸೇರುತ್ತದೆ. ಇಂಗ್ಲಿಷಿನಲ್ಲಿ ಹಾರ್ಸ್‍ಗ್ರಾಮ್, ಹಿಂದಿಯಲ್ಲಿ ಕುಲ್‍ತಿ ಮತ್ತು ಕನ್ನಡದಲ್ಲಿ ಹುರುಳಿ ಎಂದು ಕರೆಯುತ್ತಾರೆ. ಇದು ತೆ ...

ಮಾರ್ಟಿನ್ ಲೂಥರ್

ಹುಟ್ಟಿದ್ದು ಐಸೆಲ್‍ಬೆನ್‍ನಲ್ಲಿ. ಸಾಕ್ವನಿ ಪ್ರಾಂತ್ಯದ ಮಾನ್ಸ್‍ಫೀಲ್ಸ್ ಗಣಿಗಳಲ್ಲಿ ಈತನ ತಂದೆ ಕೆಲಸಮಾಡುತ್ತಿದ್ದ. ಮ್ಯಾಗ್ಡಬರ್ಗ್ ಐಸನಾಕ್ ಮತ್ತು ಏರ್‍ಫರ್ಟ್‍ಗಳಲ್ಲಿ ಈತನ ವಿದ್ಯಾಭ್ಯಾಸ ನಡೆಯಿತು. ಸುಮಾರು 8 ವರ್ಷದವನಾದಾಗ ಏರಫಟ್‍ನಲ್ಲಿದ್ದ ಅಗಸ್ಟಿನ್ನರ ಸಂನ್ಯಾಸಿ ಮಠ ಸೇರಿದ. ಈತ 1507ರಲ್ಲಿ ಆಚ ...

ಉಗ್ರರಾಷ್ಟ್ರಾಭಿಮಾನ

ಫ್ರೆಂಚ್ ಯೋಧ ನಿಕೊಲಸ್ ಷೋವಿನ್ ಎಂಬವನ ಹೆಸರಿನಿಂದ ಷೋವಿನಿಸಂ ಎಂಬ ಆಂಗ್ಲಪದ ಬಂತು. ಫ್ರೆಂಚ್ ಮಹಾಕ್ರಾಂತಿಯ ಕದನಗಳಲ್ಲೂ ನೆಪೊಲಿಯಾನಿಕ್ ಯುದ್ಧಗಳಲ್ಲೂ ಈತ ಭಾಗವಹಿಸಿ ಪದೇ ಪದೇ ಗಾಯಗೊಂಡು ಕೊನೆಗೆ ನಿವೃತ್ತನಾದ. ಈತನಿಗೆ ನೆಪೋಲಿಯನ್ನನಲ್ಲಿ ತೀವ್ರ ಭಕ್ತಿ. 1815ರ ಅನಂತರ ಫ್ರಾನ್ಸಿನಲ್ಲಿ ಅನೇಕರಿಗೆ ಸೈ ...

ಕಿಂಪುರುಷರು

ಕಿಂಪುರುಷರು ಕಿನ್ನರರಂತೆ ಗಂಧರ್ವ ವರ್ಗಕ್ಕೆ ಸೇರಿದವರು. ಬ್ರಹ್ಮಪುತ್ರ ಪುಲಹನೆಂಬ ಬ್ರಹ್ಮರ್ಷಿಯ ವಂಶಜರಾಗಿದ್ದು ದೇವ ಪಂಗಡಗಳಲ್ಲಿ ಒಂದಕ್ಕೆ ಸೇರಿದವರೆನ್ನಲಾಗಿದೆ. ಕುಬೇರ ಇವರ ಪಂಗಡಕ್ಕೆ ಒಡೆಯ. ಇವರ ಶರೀರ ಕುದುರೆಯಂತಿದ್ದು ಮುಖ ಮನುಷ್ಯರಂತಿದೆ. ಇವರ ವಾಸಸ್ಥಾನ ಕಿಂಪುರುಷಖಂಡ ಜಂಬೂದ್ವೀಪದ ಒಂಬತ್ತು ...

ವಿಗಡ ವಿಕ್ರಮರಾಯ

ಈ ನಾಟಕದಲ್ಲಿ ಸರ್ವೋಚ್ಚ ಮೈಸೂರು ರಾಜನ ರೂಪವನ್ನು ಅಭಿವ್ಯಕ್ತಗೊಳಿಸುವ ಉದ್ದೇಶದಿಂದ ಬರೆಯಲಾಗಿದೆ.ಇಲ್ಲಿ ರಾಜನು ಊಳಿಗರ ಬದಲಿಗಿ ಬುಡಕಟ್ಟು ಸಮಾಜದ ವಿಘಟನೆಗೆ ಅಧಿಕಾರಕ್ಕಾಗಿ ಹೋರಾಡುವುದು ಹೆಚ್ಚು.

ಗುಂತಗೋಳ ಪಾಳೆಯಗಾರರು

೧೪೯೧-೧೯೪೮. ಮೂಲತಃ ಕಂಚಿಯಿಂದ ಬಂದ ಇವರು ಬಿಜಾಪುರದ ಆದಿಲ್ಶಾಹಿಗಳ ಆಡಳಿತಾವಧಿಯಲ್ಲಿ ಒಂದು ಸಂಸ್ಥಾನವನ್ನು ಸ್ಥಾಪಿಸಿ ಬ್ರಿಟಿಷ್ ಮತ್ತು ಹೈದರಾಬಾದ್ ನಿಜಾಮರ ದಬ್ಬಾಳಿಕೆಯ ಮಧ್ಯೆ ಸಮರ್ಥವಾಗಿ ಆಳಿಕೆ ನಡೆಸಿದ್ದರು. ಗುಂತಗೋಳವು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಿಂದ ೩೦ ಕಿಮೀ ದೂರದಲ್ಲಿದೆ.

ಆಶ್ವಯುಜಮಾಸ

ಚಾಂದ್ರವರ್ಷ ಪ್ರಾರಂಭದಿಂದ ಏಳನೆಯ ತಿಂಗಳು. ವರ್ಷದ ಎರಡನೆಯ ಅರ್ಧ ಈ ತಿಂಗಳಿನಿಂದ ಪ್ರಾರಂಭವಾಗುತ್ತದೆ, ಕನ್ಯಾರಾಶಿಯಲ್ಲಿ ಸೂರ್ಯನಿರು ವಾಗ ಶುಕ್ಲಪ್ರಥಮೆಯಿಂದ ಮಾಸ ಪ್ರಾರಂಭವಾಗಿ ಸೂರ್ಯ ತುಲಾರಾಶಿಯಲ್ಲಿರುವಾಗ ಅಮಾವಾಸ್ಯೆಯಿಂದ ಕೊನೆಗೊಳ್ಳುತ್ತದೆ. ಈ ತಿಂಗಳನ್ನು ಅಶ್ವಿನ ಎಂದೂ ಕರೆಯುತ್ತಾರೆ. ಸಾಮಾನ್ ...

ಆಹಿತಾಗ್ನಿ

ವೇದೋಕ್ತ ಕರ್ಮಗಳನ್ನು ಮಾಡಲು ಆಧಾನ ಕ್ರಿಯೆಯಿಂದ ಸಿದ್ಧವಾದ ದಕ್ಷಿಣಾಗ್ನಿ, ಗಾರ್ಹಪತ್ಯ, ಆಹವನೀಯ ಎಂಬ ಮೂರು ವಿಧ ಅಗ್ನಿಗಳನ್ನು ಇಟ್ಟುಕೊಂಡಿರುವ ಗೃಹಸ್ಥ. ಗೃಹಸ್ಥನಿಗೆ ಮಾತ್ರ ಆಹಿತಾಗ್ನಿಯಾಗಲು ಅಧಿಕಾರ. ಆದರೆ ಅವರಲ್ಲೂ ಕುರುಡ, ಕಿವುಡ, ಕುಂಟ ಮೊದಲಾದ ಅಂಗವಿಕಲರು ಅಧಿಕಾರಿಗಳಲ್ಲ. ವಿವಾಹಾನಂತರದಲ್ಲಿ ...

ಮೆಳ್ಳೆಗಣ್ಣು

ಮೆಳ್ಳೆಗಣ್ಣು ಎಂದರೆ ಒಂದು ವಸ್ತುವನ್ನು ನೋಡುವಾಗ ಕಣ್ಣುಗಳು ಒಂದಕ್ಕೊಂದು ಹೊಂದದಿರುವ ಸ್ಥಿತಿ. ಇಕ್ಕಣ್ಣಿನ ನೋಟ ಚೆನ್ನಾಗಿರಬೇಕಾದರೆ ಎರಡು ಕಣ್ಣುಗಳ ಚಲನೆಯೂ ಒಂದಕ್ಕೊಂದು ಹೊಂದಿಕೊಂಡಿರಬೇಕು ಒಂದೊಂದು ಕಣ್ಣುಗುಡ್ಡೆ ಸುತ್ತ ಆರು ಸ್ನಾಯುಗಳೂ ಮಿದುಳಲ್ಲಿ ಅವಕ್ಕೆ ಸಂಬಂಧಿಸಿದ ಹೊಂದುಗೂಡಿಸುವ ನರಕೇಂದ್ರ ...

ಇಂಡಿಗೋ

ಇಂಡಿಗೋ ಎರಡು ಇಂಡೋಲ್ ಆವರ್ತಗಳ ಸಂಯೋಜನೆಯಿಂದ ಉತ್ಪತ್ತಿಯಾಗುವ ವಸ್ತು. ಅಣುಸೂತ್ರ C 16 H 10 N 2 O 2. ಇಂಡಿಗೋ ಪದದ ಕನ್ನಡರೂಪ ನೀಲಿ. ಸಾಮಾನ್ಯವಾಗಿ ಇದರ ಉಪಯೋಗ ಬಟ್ಟೆಯ ಚೆಲುವೆಗೆ. ಈ ಪದಾರ್ಥ ಇಂಡಿಕಾನ ಎಂಬ ವಸ್ತುವಿನ ರೂಪದಲ್ಲಿ, ಇಂಡಿಗೋಫೆರ ಟಿಂಕ್ಟೋರಿಯ ಎಂಬ ಜಾತಿಗೆ ಸೇರಿದ ಸಸ್ಯಗಳಲ್ಲಿ ಉತ್ಪ ...

ಗರುಡರು

ವಿಶೇಷವಾಗಿ ಕನ್ನಡ ನಾಡಿನಲ್ಲಿ-ಅದರಲ್ಲೂ ಹೊಯ್ಸಳರ ಕಾಲದಲ್ಲಿ ರಾಜರಿಗೆ ನೆಚ್ಚಿನ ಬಂಟರಾಗಿ, ಅವರಿಗಾಗಿ ಪ್ರಾಣವನ್ನೇ ಪಣವಾಗಿಟ್ಟು ಕಾದುತ್ತಿದ್ದು, ಅವರು ಸತ್ತಾಗ ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದ ವಿಶಿಷ್ಟ ಅಂಗರಕ್ಷಕರು. ಕರ್ನಾಟಕದ ಇತಿಹಾಸದ ವಿವಿಧ ಕಾಲಗಳಲ್ಲಿದ್ದ ಅಂಕಕಾರರು, ಲೆಂಕರು, ವೇಳೆಕಾರರು ...

ಚಕಮಕಿ ಕಲ್ಲು

ಚಕಮಕಿ ಕಲ್ಲು ಸಿಲಿಕದ ಅಸ್ಫಟಿಕ ರೂಪದಿಂದಾದ ಶಿಲೆ. ಬೆಣಚುಕಲ್ಲಿನ ಇನ್ನೊಂದು ರೂಪ. ಬಣ್ಣ ಕಪ್ಪು ಅಥವಾ ಊದಾ ಕಪ್ಪು. ಚಕಮಕಿ ಕಲ್ಲು ಮುಖ್ಯವಾಗಿ ಉಂಡೆ ಇಲ್ಲವೆ ಮುದ್ದೆಮುದ್ದೆಯಾಗಿ ಚಾಕ್ ಮತ್ತು ಸುಣ್ಣ ಶಿಲೆಗಳಲ್ಲಿ ದೊರೆಯುತ್ತದೆ. ಇದು ಬಲು ಕಠಿಣ ಹಾಗೂ ತೂಕವಾದ ಕಲ್ಲು. ಇದರ ಕಾಠಿಣ್ಯಾಂಕ 7.5. ಇದನ್ನು ...

ಸಂತ ಫಿಲೋಮಿನಾ ಐಟಿಐ

ಉದ್ಯೋಗಾವಕಾಶವನ್ನು ಕಲ್ಪಿಸುವ ದೃಷ್ಟಿಕೋನದಿಂದಲೇ ಸ್ಥಾಪಿತವಾದ ಈ ಸಂಸ್ಥೆಯು ಮೈಸೂರಿನ ಸಂತ ಫಿಲೋಮಿನಾ ಚರ್ಚ್ ನಿಂದ ಕೆಲವೇ ಮಾರುಗಳ ದೂರದಲ್ಲಿದೆ. ಮೈಸೂರಿನ ಬೆಂಗಳೂರು ನೀಲಗಿರಿ ರಸ್ತೆಯಲ್ಲಿ ಬೆಂಗಳೂರಿಗೆ ಹೋಗುವ ಮಾರ್ಗದ ಎಡ ಪಕ್ಕದಲ್ಲಿ ಗುಡ್ ಶೆಪರ್ಡ್ ಕಾನ್ವೆಂಟ್ ಇದ್ದು ಅದರ ಪಕ್ಕದಲ್ಲೇ ಈ ಐಟಿಐ ಇದ ...

ದಿ ಕಮ್ಯೂನಿಸ್ಟ್

ದಿ ಕಮ್ಯೂನಿಸ್ಟ್‌: ಮಾರ್ಕ್ಸ್ ವಾದ, ಲೆನಿನ್ ವಾದದ ತಾತ್ತ್ವಿಕ ಪ್ರತಿಪಾದನೆಯೇ ಮುಖ್ಯ ಉದ್ದೇಶವೆಂದು ಘೋಷಿಸಿಕೊಂಡು ಕೆ.ದಾಮೋದರನ್ ಸಂಪಾದಕತ್ವದಲ್ಲಿ 1945ರಲ್ಲಿ ಆರಂಭವಾದ ಕೇರಳದ ಪತ್ರಿಕೆ. ಇದರ ಪ್ರಾರಂಭದ ಕೆಲವು ಸಂಚಿಕೆಗಳಲ್ಲಿ ಕೆ.ದಾಮೋದರನ್, ಇ.ಎಂ.ಎಸ್. ನಂಬೂದರಿಪಾದ್, ಎಂ.ಎಸ್.ದೇವದಾಸ್, ಸಿ.ಉನ್ ...

ಬೊಬ್ಬೆ

ಬೊಬ್ಬೆ ಎಂದರೆ ರಸಿಕೆ, ವಸೆ ಅಥವಾ ರಕ್ತದ ಕಲೆಗಳುಳ್ಳ ದ್ರವ ತುಂಬಿಕೊಂಡು ಚರ್ಮದ ಮೇಲೆ ಉಬ್ಬಿದ ಹಾಗೆ ಕಾಣುವ ಗುಳ್ಳೆ. ಇದು ಮೇಲು ಮೇಲಿನದಾಗಿರಬಹುದು ಅಥವಾ ಆಳವಾದುದಾಗಿರಬಹುದು. ವಿವಿಧ ಆಕಾರ ಗಾತ್ರ ಒಂದೇ ಇಲ್ಲವೆ ಕೆಲವು ಕೋಣೆ ಹೊಂದಿರಬಹುದು. ಸೂಕ್ಷ್ಮತೆಯಿಂದಾಗಿ ಇದು ತಾನೇ ತಾನಾಗಿ ಇಲ್ಲವೇ ಸ್ವಲ್ಪ ...

ಗಾಂಡೀವ

ಗಾಂಡೀವ ಒಂದು ದಿವ್ಯ ಧನುಸ್ಸು. ಈ ಧನುಸ್ಸು ಬ್ರಹ್ಮನಿಂದ ಇಂದ್ರನಿಗೂ,ಇಂದ್ರನಿಂದ ವರುಣನಿಗೂ,ವರುಣನಿಂದ ಅಗ್ನಿಗೂ ಬಂತು. ಖಾಂಡವದಹನ ಸಮಯದಲ್ಲಿ ಅಗ್ನಿ ಅರ್ಜುನ ಮಾಡಿದ ಉಪಕಾರಕ್ಕಾಗಿ ಆತನಿಗಿದನ್ನು ಕೊಟ್ಟ. ಈ ಧನಸ್ಸು ಎರಡು ಅಕ್ಷಯ ಬತ್ತಳಿಕೆಗಳೊಂದಿಗೆ ಅರ್ಜುನನಿಗೆ ಪ್ರಾಪ್ತವಾಗಿತ್ತು. ಈ ಕಾರಣದಿಂದಲೇ ...

ಏಕಶೃಂಗಿ

ಏಕಶೃಂಗಿ ಯು ಅದರ ಹಣೆಯಿಂದ ಚಾಚಿಕೊಂಡಿರುವ ಒಂದು ದೊಡ್ಡ, ಮೊನಚಾದ, ಸುರುಳಿಯಾಕಾರದ ಕೊಂಬು, ಮತ್ತು ಕೆಲವೊಮ್ಮೆ ಒಂದು ಆಡಿನ ಗಡ್ಡ ಹಾಗು ಸೀಳಿದ ಗೊರಸುಗಳಿರುವ ಬಿಳಿ ಕುದುರೆಯನ್ನು ಹೋಲುವ ಐರೋಪ್ಯ ಜಾನಪದದ ಒಂದು ಪೌರಾಣಿಕ ಪ್ರಾಣಿ.

ಟ್ಯಾಲೊ

ಟ್ಯಾಲೊ ಪ್ರಾಣಿಜನ್ಯ ಕೊಬ್ಬು. ಚರ್ಬಿ ಎಂದೂ ಹೆಸರಿದೆ. ಇದನ್ನು ದನ ಹಾಗೂ ಕುರಿಗಳ ಮಾಂಸದಿಂದ ಬೇರ್ಪಡಿಸಲಾಗುತ್ತದೆ. ಇದು ಗಟ್ಟಿಯಾದ, ಚೆನ್ನಾಗಿ ಬೆರೆತುಕೊಳ್ಳದ ಕೊಬ್ಬುಗಳ ಮಿಶ್ರಣ. ಜೀವಕೋಶಗಳ ಭಾಗವನ್ನು ಬೇರ್ಪಡಿಸುವ ಮೊದಲು ಇದನ್ನು ಸುಯೆಟ್ ಎಂದು ಕರೆಯುತ್ತಾರೆ. ಕುರಿ ಮಾಂಸದ ಟ್ಯಾಲೊದಲ್ಲಿ ದನದ ಟ್ಯ ...

ರಕ್ತಕ್ಷಯ

ರಕ್ತಕ್ಷಯ ಎಂದರೆ ಮನುಷ್ಯದೇಹದಲ್ಲಿರುವ ರಕ್ತದ ಮೊತ್ತ ಇಲ್ಲವೆ ರಕ್ತೋತ್ಪತ್ತಿ ಕಡಿಮೆಯಾಗುವ ಸ್ಥಿತಿ. ರಕ್ತದ ಮೊತ್ತ ಇಲ್ಲವೆ ರಕ್ತೋತ್ಪತ್ತಿ ರಕ್ತ ಉತ್ಪತ್ತಿಯಾಗುವುದಾದರೂ ದೇಹದ ಈಲಿ, ಪ್ಲೀಹ ಮತ್ತಿತರ ಎಡೆಗಳಿಂದಲೂ ಉತ್ಪತ್ತಿಯಾಗುತ್ತದೆ. ರಕ್ತಕ್ಷಯ ಉಂಟಾಗಲು ಪ್ರಮುಖವಾದ ಕಾರಣಗಳು ಎಂದರೆ: 1 ರಕ್ತಹೀನ ...

ಪಂಚ ಪರಮೇಷ್ಠಿಗಳು

ಸಾಧು, ಉಪಧ್ಯಾಯ, ಆಚಾರ್ಯ, ಅರ್ಹತ್ ಮತ್ತು ಸಿದ್ಧ ಸ್ಥಾನಗಳಲ್ಲಿರುವವರನ್ನು ಪಂಚ ಪರಮೇಷ್ಠಿ ಗಳೆಂದು ಜೈನರು ಭಯಭಕ್ತಿಯಿಂದ ಪೂಜಿಸುತ್ತಾರೆ. ಸಾಧಕರು ಮೊದಲ ಸಾಧು ಪದದಿಂದ ತೊಡಗಿ ತಮ್ಮ ಆಚಾರವಿಚಾರಗಳಿಂದ ಶುದ್ಧರಾಗುತ್ತ ಒಂದೊಂದೇ ಹಂತವನ್ನು ಏರಿ ಕೊನೆಯಲ್ಲಿ ಸಿದ್ಧಾವಸ್ಥೆಯನ್ನು ಪಡೆಯಬೇಕು. ಪರಮೇಷ್ಠಿ ಪ ...

ಅವಿದ್ಯೆ

ವಿದ್ಯೆಯಲ್ಲದ್ದು ಅವಿದ್ಯೆ, ಅಜ್ಞಾನ ಎಂದರೆ ತಿಳಿಯದಿರುವುದು. ತಿಳಿಯದಿರುವುದರಿಂದ ತಪ್ಪು ತಿಳಿವಳಿಕೆ ಹುಟ್ಟುತ್ತದೆ. ಇದು ಸಾಮಾನ್ಯ ಅರ್ಥ. ಅದ್ವೈತದಲ್ಲಿ ಇದಕ್ಕೆ ವಿಶೇಷ ಅರ್ಥವಿದೆ. ಅವಿದ್ಯೆ ಬರಿಯ ಅಜ್ಞಾನವಲ್ಲ, ಈ ಲೋಕಕ್ಕೇ ಕಾರಣಭೂತವಾದುದು. ಅಂದರೆ ಈ ಲೋಕ ಲೋಕಸ್ವರೂಪವಾಗಿ ಇರುವುದು ಇದರ ದೆಸೆಯಿಂ ...

ಅಶ್ವ ಸಾಮರ್ಥ್ಯ

ಸಾಮರ್ಥ್ಯವನ್ನು ಅಳೆಯುವ ಏಕಮಾನ ಬಲ ಕಾರ್ಯ ಅಥವಾ ಕೆಲಸ ಮಾಡುತ್ತದೆ. ಬಲ ಮತ್ತು ಅದರ ಚಲನೆಯ ದಿಕ್ಕಿನಲ್ಲಿ ಬಲಪ್ರಯೋಗಗೊಂಡ ಬಿಂದುವಿನ ಸ್ಥಾನಪಲ್ಲಟ ಇವುಗಳ ಗುಣಲಬ್ಧ ಒಂದು ಬಲ ಮಾಡಿದ ಕೆಲಸ, ಚಿತ್ರದಲ್ಲಿ ಈ ದೂರ d c o s θ {\displaystyle dcos\theta }. ಆದ್ದರಿಂದ W = F. d c o s θ {\display ...

ಆವಾಹನೆ

ಪುಜೆಯನ್ನು ಸ್ವೀಕರಿಸಲು ಸನ್ನಿಹಿತವಾಗುವಂತೆ ದೇವತೆಗಳನ್ನು ಪ್ರಾರ್ಥಿಸುವ ಕರೆ. ಪುಜಾರಂಭದಲ್ಲಿ ಮಾಡುವ ಕ್ರಿಯೆ ಪುಜಾಂಗವಾದ ಹದಿನಾರು ವಿಧ ಉಪಚಾರಗಳಲ್ಲಿ ಮೊದಲನೆಯದು. ಉದ್ದಿಷ್ಟ ದೇವತಾ ಪ್ರಾರ್ಥನರೂಪ ಮಂತ್ರವನ್ನು ಉಚ್ಚರಿಸುವ ಮೂಲಕ ಆಹ್ವಾನಿಸಿ ಬಳಿಕ ಆಸನ ಸಮರ್ಪಣೆ ಮಾಡಬೇಕು. ವಿಗ್ರಹ ರೂಪದಲ್ಲಿ ಆಹ್ ...

ಉದಾಸಿಗಳು

ಉದಾಸಿಗಳು: ಸಿಕ್ಖರಲ್ಲಿ ಮುಖ್ಯವಾದ ಒಂದು ಗುಂಪಿಗೆ ಸೇರಿದವರು. ಇವರನ್ನು ನಾನಕ್ ಪುತ್ರರು ಎಂದು ಕರೆಯವುದೂ ರೂಢಿಯಲ್ಲಿದೆ. ನಾನಕನ ಹಿರಿಯ ಮಗ ಶ್ರೀಚಂದನ ಸಂತತಿಯವರೆಂದು ಹೇಳಿಕೊಳ್ಳುತ್ತಾರೆ. ಇವರ ಮತಾಚಾರಗಳು ವಿಶೇಷವಾಗಿ ಹಿಂದೂ ಮತಾನುಸಾರವಾಗಿವೆ. ಇವರು ಮುಸ್ಲಿಮರ ಆಚಾರವನ್ನು ಅನುಸರಿಸಿದ ಸಿಕ್ಖರನ್ನ ...

ಕಜ್ಜಿ

ಕಜ್ಜಿ: ಮೇಲ್ಚರ್ಮ ಪದರದಲ್ಲಿ ಮಾನವನ ಮಾಂಸದಿನಿ ಕಜ್ಜಿಹುಳು ನೆಲೆಸಿದ್ದರಿಂದ ಏಳುವ ಒಂದು ಅಂಟುರೋಗ, ಬೆರಳ ಸಂದುಗಳು, ಕಂಕುಳು, ಗಜ್ಜಲುಗಳ ಚರ್ಮದೊಳಕ್ಕೆ ಬಿಲದಂತೆ ತೋಡಿಕೊಂಡು ಕ್ರಿಮಿ ಒಳಸೇರಿ ಮೇಲೆ ದದ್ದು ಗುಳ್ಳೆ ಎದ್ದಿರಬಹುದು. ರಾತ್ರಿಹೊತ್ತು ಇದರ ಚಟುವಟಿಕೆ ಬಹಳ. ಇದರಿಂದ ಕೆರೆತ, ತುರಿಕೆಯಾಗಿ ಇ ...

ಏಂಜೆಲ್ ಮೀನು

ಏಂಜೆಲ್ ಮೀನು: ಅನೇಕ ಬೇರೆ ಬೇರೆ ಮೀನು ಜಾತಿಗಳನ್ನು ಸೂಚಿಸುವ ಸಾಮಾನ್ಯ ಹೆಸರು. ಕೀಟೋಡಾನ್ಟಿಡೀ ಕುಟುಂಬಕ್ಕೆ ಸೇರಿದ ಅತ್ಯಂತ ರಮಣೀಯವಾದ ಈ ಮೀನುಗಳು ಉಷ್ಣವಲಯದ ಸಮುದ್ರವಾಸಿಗಳು. ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾದ ದೇಹವನ್ನುಳ್ಳ ಈ ಕುಟುಂಬದ ಮೀನುಗಳು ಸಾಧಾರಣವಾಗಿ ಉದ್ದದಲ್ಲಿ 15-20 ಸೆಂಮೀ. ಗಿಂತ ಹೆ ...

ಅಂಧವಾಚನಬೋಧಕಯಂತ್ರ

1914ರಲ್ಲಿ ಫೋರ್ನಿಯರ್ ಡಿ ಎಲ್ಬೆ ಎಂಬಾತ ಅಚ್ಚುಹಾಕಿದ ಪುಸ್ತಕಗಳನ್ನು ಮತ್ತು ವರ್ತಮಾನ ಪತ್ರಿಕೆಗಳನ್ನು ಅಂಧರು ಓದುವುದಕ್ಕೆ ಸಹಾಯಕವಾಗುವ ಆಪ್ಟೊಫೋನ್ ಈ ಯಂತ್ರವನ್ನು ಕಂಡುಹಿಡಿದ. ಮೂಲಭೂತವಾಗಿ ಈ ಯಂತ್ರದಲ್ಲಿರುವ ಸೆಲೇನಿಯಂ ಸೆಲ್ಲು ಬೆಳಕಿನ ಕಿರಣಗಳನ್ನು ಧ್ವನಿ ತರಂಗಗಳನ್ನಾಗಿ ಮಾರ್ಪಡಿಸುತ್ತದೆ. ಇ ...

ಉಚ್ಚಲುಪುರುಕು

ಉಚ್ಚಲುಪುರುಕು: ಮಕ್ಕಳು ಹಾಸಿಗೆಯಲ್ಲಿ ಮೂತ್ರವಿಸರ್ಜಿಸುವುದಕ್ಕೆ ಇನ್ನೊಂದು ಹೆಸರು. ಮಗು ಎಲ್ಲೆಂದರಲ್ಲಿ ಮೂತ್ರ ಸುರಿಸದಂತೆ ತಡೆದಿಟ್ಟುಕೊಳ್ಳಬೇಕಾದ ವಯಸ್ಸು ದಾಟಿದಮೇಲೂ ತಡೆಯಲಾಗದೆ ತಾನೇತಾನಾಗಿ ಸುರಿದುಹೋಗುವ ತೊಂದರೆಗೆ ಹೀಗೆನ್ನುವುದುಂಟು. ಹೆತ್ತವರಿಗೆ ಇದು ಫಜೀತಿಯಾದರೆ ಅನುಭವಿಸುವ ಮಗುವಿಗೆ ಬಲ ...

ಅಕ್ರಮ ನಿರ್ಬಂಧ

ಅಕ್ರಮ ನಿರ್ಬಂಧ - ಒಬ್ಬ ವ್ಯಕ್ತಿಯ ಚಲನವಲನದ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಬಲವಂತವಾಗಿ ಒಂದೆಡೆ ಕೂಡಿಡುವುದು. ಇದನ್ನು ಇಂಡಿಯನ್ ಪೀನಲ್ ಕೋಡ್ 339ನೆಯ ಕಲಂನಲ್ಲಿ ವಿವರಿಸಿದೆ. ತನಗಿಷ್ಟ ಬಂದ ಕಡೆ ಹೋಗುವ ಹಕ್ಕು ವ್ಯಕ್ತಿಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಬೇರೆಯವರ ಮನೆಗೆ ಅಕ್ರಮವಾಗಿ ಪ್ರವೇಶಿಸು ...

ಆರ್ಟಾಸಕ್ರೀಸ್

ಪ್ರ.ಶ.ಪು. ೪೬೫-೪೨೪ರವರೆಗೆ ಪರ್ಷಿಯ ಸಾಮ್ರಾಜ್ಯವನ್ನಾಳಿದ. ತಂದೆ ಸಕ್ರೀಸ್; ತಂದೆಯನ್ನು ಕೊಂದ ಆರ್ಟಬಾಸಸ್ ಎಂಬ ಸೇನಾಧಿಪತಿಯನ್ನು ಕೊಲ್ಲಿಸಿ ಸೇಡು ತೀರಿಸಿಕೊಂಡ. ಅಕೇಮೆನಿಡೇ ಸಾಮ್ರಾಜ್ಯದ ಅವನತಿ ಇವನ ಕಾಲದಲ್ಲಿ ಪ್ರಾರಂಭವಾಯಿತೆಂದು ಕೆಲವರ ಅಭಿಪ್ರಾಯ. ಈಜಿಪ್ಟ್, ಬ್ಯಾಕ್ಟ್ರಿಯ ಮುಂತಾದ ಪ್ರಾಂತ್ಯಗಳಲ ...

ಕರ್ದಮ

ಕರ್ದಮ: ಬ್ರಹ್ಮನ ಮಾನಸಪುತ್ರರಾದ ಬ್ರಹ್ಮಋಷಿಗಳಲ್ಲಿ ಒಬ್ಬ. ಮಹಾಭಾರತದಲ್ಲಿ ಇವನ ವಿಚಾರವಾಗಿ ಹೆಚ್ಚು ವಿವರಗಳಿವೆ. ಈತ ಸರಸ್ವತೀ ತೀರದಲ್ಲಿ ವಿಷ್ಣುವನ್ನು ಕುರಿತು ತಪಸ್ಸು ಮಾಡಿದ. ಪ್ರತ್ಯಕ್ಷನಾದ ವಿಷ್ಣುವನ್ನು ಸಂತಾನಾರ್ಥವಾಗಿ ತನಗೆ ಪತ್ನಿಯೊಬ್ಬಳು ಬೇಕೆಂದು ಬೇಡಿದ. ನೀನಿದ್ದೆಡೆಗೇ ಸ್ವಯಂಭುವ ಮನು ...