ⓘ Free online encyclopedia. Did you know? page 77

ಲಾಳಿಕೆ

ಲಾಳಿಕೆ ಯು ಅಗ್ರಭಾಗದಲ್ಲಿ ಅಗಲವಾಗಿದ್ದು ಕೆಳಭಾಗದಲ್ಲಿ ಕಿರಿದಾಗಿರುವ ನಳಿಕೆ ಅಥವಾ ನಾಳ. ಇದನ್ನು ಸಣ್ಣ ಕಂಡಿ/ರಂಧ್ರದೊಳಗೆ ದ್ರವ ಅಥವಾ ಪುಡಿಗೆ ಮಾರ್ಗ ತೋರಿಸಲು ಬಳಸಲಾಗುತ್ತದೆ. ಲಾಳಿಕೆಗಳನ್ನು ಸಾಮಾನ್ಯವಾಗಿ ತುಕ್ಕುರಹಿತ ಉಕ್ಕು, ಅಲ್ಯೂಮಿನಿಯಮ್, ಗಾಜು ಅಥವಾ ಪ್ಲಾಸ್ಟಿಕ್‍ನಿಂದ ತಯಾರಿಸಲಾಗುತ್ತದೆ ...

ಮೋಡ ಬಿತ್ತನೆ

ಮೋಡ ಬಿತ್ತನೆ ಒಂದು ಬಗೆಯ ಹವಾಮಾನ ಬದಲಾವಣೆ, ವಾತಾವರಣದಲ್ಲಿ ವಸ್ತುಗಳನ್ನು ಹರಡಿ ಮೋಡಗಳಿಂದ ಬೀಳುವ ಅವಕ್ಷೇಪನದ ಪ್ರಮಾಣ ಅಥವಾ ಪ್ರಕಾರವನ್ನು ಬದಲಾಯಿಸುವ ಒಂದು ರೀತಿ. ಈ ವಸ್ತುಗಳು ಮೋಡ ಘನೀಕರಣ ಅಥವಾ ಮಂಜುಗಡ್ಡೆ ನಾಭಿಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಮೋಡದೊಳಗಿನ ಸೂಕ್ಷ್ಮಭೌತಿಕ ಪ್ರಕ್ರಿಯೆಗಳನ ...

ಲಾಳಿ

ಲಾಳಿ ಯು ಮಗ್ಗದಿಂದ ನೆಯ್ಗೆ ಮಾಡುವಾಗ ಅಡ್ಡ ನೂಲಿನ ದಾರವನ್ನು ಹೊಂದಿರುವ ಹಿಡುಕವನ್ನು ಒಪ್ಪವಾಗಿ ಮತ್ತು ಅಡಕವಾಗಿ ಇಡಲು ವಿನ್ಯಾಸಗೊಳಿಸಲಾದ ಸಾಧನ. ಹೊಕ್ಕಿನೊಳಗೆ ನೇಯ್ಗೆಮಾಡಲು ಹಾಸುಗಳ ನೂಲಿನ ದಾರಗಳ ನಡುವೆ ಲಾಳಿಗಳನ್ನು ಎಸೆಯಲಾಗುತ್ತದೆ ಅಥವಾ ತಾತ್ಕಾಲಿಕ ಬೇರ್ಪಡಿಕೆಗಳ ಮೂಲಕ ಹಿಂದೆ ಮುಂದೆ ಸಾಗಿಸಲ ...

ಕ್ರೂಶಾರೋಹಣ

ಕ್ರೂಶಾರೋಹಣ ವು ಮರಣದಂಡನೆಯ ವಿಧಾನವಾಗಿತ್ತು. ಇದರಲ್ಲಿ ತುತ್ತಾದವನನ್ನು ಕಟ್ಟಿಗೆಯ ಒಂದು ದೊಡ್ಡ ತೊಲೆಗೆ ಕಟ್ಟಿ ಅಥವಾ ಮೊಳೆ ಹೊಡೆದು ನಾಟಿಸಿ ಅಂತಿಮವಾಗಿ ಬಳಲಿಕೆ ಹಾಗೂ ಉಸಿರುಗಟ್ಟಿ ಸಾವು ಬರುವವರೆಗೆ ಬಹುಶಃ ಹಲವು ದಿನಗಳವರೆಗೆ ತೂಗಾಡಲು ಬಿಡಲಾಗುತ್ತಿತ್ತು. ಏಸು ಕ್ರಿಸ್ತನ ಕ್ರೂಶಾರೋಹಣವು ಕ್ರೈಸ್ತ ...

ಜುಗುಪ್ಸೆ

ಜುಗುಪ್ಸೆ ಮನನೋಯಿಸುವ, ಅಸಹ್ಯಕರ, ಅಥವಾ ಅಹಿತಕರವೆಂದು ಪರಿಗಣಿಸಲಾದ ಯಾವುದಕ್ಕಾದರೂ ಒಂದು ಭಾವನಾತ್ಮಕ ಪ್ರತಿಕ್ರಿಯೆ. ಜುಗುಪ್ಸೆ ಏನಾದರೂ ಹೇಸಿಗೆ ಉಂಟುಮಾಡುವಂಥದ್ದನ್ನು ಸೂಚಿಸುವ ಒಂದು ಸಂವೇದನೆ. ಜುಗುಪ್ಸೆಯನ್ನು ಮುಖ್ಯವಾಗಿ ರುಚಿಯ ಅರ್ಥದ ಸಂಬಂಧದಲ್ಲಿ ಅನುಭವಿಸಲಾಗುತ್ತದೆ, ಮತ್ತು ಗೌಣವಾಗಿ ವಾಸನೆ ...

ಸಂತೈಸುವಿಕೆ

ಸಂತೈಸುವಿಕೆ ಪದವು ತೀವ್ರ, ನಿರಾಶಾದಾಯಕ ನಷ್ಟದಿಂದ ಬಾಧಿತರಾದವರಿಗೆ ನೀಡಲಾದ ಮಾನಸಿಕ ನೆಮ್ಮದಿಯನ್ನು ಸೂಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಆ ನಷ್ಟಕ್ಕಾಗಿ ಹಂಚಿಕೊಂಡ ವಿಷಾದವನ್ನು ವ್ಯಕ್ತಪಡಿಸುವ ಮತ್ತು ಭವಿಷ್ಯದಲ್ಲಿ ಧನಾತ್ಮಕ ಘಟನೆಗಳ ಭರವಸೆಯ ಮೇಲೆ ಒತ್ತುಕೊಡುವ ಮೂಲಕ ನೀಡಲಾಗುತ್ತದೆ. ಸಂತೈಸುವಿಕ ...

ಕೊಳವೆ

ಕೊಳವೆ ಯು ಸ್ರವಿಗಳನ್ನು ಸಾಗಿಸಲು ಅಥವಾ ವಿದ್ಯುತ್ ಅಥವಾ ದೃಕ್ ತಂತಿಗಳು ಹಾಗೂ ಕೇಬಲ್‍ಗಳನ್ನು ರಕ್ಷಿಸಲು ಬಳಸಲಾದ ಉದ್ದನೆಯ, ಟೊಳ್ಳಾದ ಉರುಳೆಯಾಗಿರುತ್ತದೆ. ಕೊಳವೆಯನ್ನು ಸಾಮಾನ್ಯ ಕೊಳವೆ ಗಾತ್ರ ಹೆಸರುಗಳಿಂದ ಹೆಸರಿಸಬಹುದು, ಉದಾಹರಣೆಗೆ ವಿಧ್ಯುಕ್ತ ಕೊಳವೆ ಗಾತ್ರ, ಅಥವಾ ಅಧಿಕೃತ ಬಾಹ್ಯ ಅಥವಾ ಆಂತರಿ ...

ಆರ್ದ್ರಕಾರಿ

ಆರ್ದ್ರಕಾರಿಗಳು ಚರ್ಮದ ಬಾಹ್ಯ ಪದರಗಳನ್ನು ಹೆಚ್ಚು ಮೃದು ಮತ್ತು ಹೆಚ್ಚು ನಮ್ಯ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ರಾಸಾಯನಿಕ ಕಾರಕಗಳ ಸಂಕೀರ್ಣ ಮಿಶ್ರಣಗಳು. ಅವು ಬಾಷ್ಪೀಕರಣವನ್ನು ಕಡಿಮೆಮಾಡಿ ಚರ್ಮದ ಜಲಸಂಚಯನವನ್ನು ಹೆಚ್ಚಿಸುತ್ತವೆ. ನೈಸರ್ಗಿಕವಾಗಿ ದೊರೆಯುವ ಚರ್ಮ ಲಿಪಿಡ್‍ಗಳು ಮತ್ತು ಸ್ಟೆರಾಲ ...

ವಿಡಿಸಿ ಚಚೆ೯

ಗ್ರಾಮಾಭಿವೃದ್ದಿ ಸಂಘದಿಂದ ಆಗುವ ಪ್ರಯೆ ಜನಗಳು ೧) ಉಳಿತಾಯ ಆಗುವುದರಿಂದ ಸದಸ್ಯರ ಹಣ ಒಂದು ಕಡೆ ಸೇರುವುದು. ೨) ಸಾವಯವ ಕೃಷಿಯ ಬಗ್ಗೆ ಸಭೆಯಲ್ಲಿ ಚಚೆ೯ ಮಾಡುವುದರಿಂದ ಅದರ ಅನುಕೂಲಗಳ ಬಗ್ಗೆ ಮಾಹಿತಿ ದೊರೆಯುವುದು. ೩) ಗ್ರಾಮದಲ್ಲಿ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚಚೆ೯ ಮಾಡುವುದರಿಂದ ಅವುಗಳನ ...

ಸುಂಟರಗಾಳಿ

ಸುಂಟರಗಾಳಿ ಯು ಒಂದು ಹವಾಮಾನ ವಿದ್ಯಮಾನವಾಗಿದೆ. ಇದರಲ್ಲಿ ಬಿಸಿಯಾಗುವಿಕೆ ಹಾಗೂ ಹರಿವಿನ ಪ್ರವಣತೆಯಿಂದ ಸೃಷ್ಟಿಯಾದ ಅಸ್ಥಿರತೆಗಳು ಹಾಗೂ ಕ್ಷೋಭೆಯ ಕಾರಣದಿಂದ ಗಾಳಿಯ ಆವರ್ತವು ರೂಪಗೊಳ್ಳುತ್ತದೆ. ಸುಂಟರಗಾಳಿಗಳು ವಿಶ್ವಾದ್ಯಂತ ಯಾವುದೇ ಋತುವಿನಲ್ಲಿ ಸಂಭವಿಸುತ್ತವೆ. ದೊಡ್ಡ ಸುಂಟರಗಾಳಿ ದೊಡ್ಡ ಸುಂಟರಗಾ ...

ಕಿರೀಟ

ಕಿರೀಟ ವು ಒಬ್ಬ ಅರಸ ಅಥವಾ ಒಬ್ಬ ದೇವತೆಯಿಂದ ಧರಿಸಲ್ಪಟ್ಟ ತಲೆಯುಡಿಗೆಯ ಸಾಂಪ್ರದಾಯಿಕ ಸಾಂಕೇತಿಕ ಪ್ರಕಾರ, ಮತ್ತು ಇದು ಸಾಂಪ್ರದಾಯಿಕವಾಗಿ ಅಧಿಕಾರ, ಔರಸತ್ವ, ಅಮರತ್ವ, ಸದಾಚಾರ, ವಿಜಯ, ಯಶಸ್ಸು ಪುನರುಜ್ಜೀವನ, ಘನತೆ ಮತ್ತು ಮರಣೋತ್ತರ ಬದುಕಿನ ಕೀರ್ತಿಯನ್ನು ಪ್ರತಿನಿಧಿಸುತ್ತದೆ. ಕಲೆಯಲ್ಲಿ ಕಿರೀಟವನ ...

ಹಾರ

ಹಾರ ವು ಹೂವುಗಳು, ಎಲೆಗಳು, ಅಥವಾ ಇತರ ವಸ್ತುವಿನ ಅಲಂಕಾರಿಕ ದಂಡೆ. ಹಾರಗಳನ್ನು ತಲೆಯ ಮೇಲೆ ಅಥವಾ ಕತ್ತಿನ ಸುತ್ತ ಧರಿಸಬಹುದು, ಒಂದು ಜೀವವಿಲ್ಲದ ವಸ್ತುವಿನ ಮೇಲೆ ತೂಗುಹಾಕಬಹುದು, ಅಥವಾ ಸಾಂಸ್ಕೃತಿಕ ಅಥವಾ ಧಾರ್ಮಿಕ ಮಹತ್ವದ ಸ್ಥಳದಲ್ಲಿ ಇರಿಸಬಹುದು. ಭಾರತದಲ್ಲಿ, ಹೂವಿನ ಹಾರಗಳು ಪ್ರತಿ ಹಬ್ಬದಲ್ಲೂ ...

ಹೂಕಲೆ

ಹೂಕಲೆ ಯು ಹೂವುಗಳ ಉತ್ಪಾದನೆ, ವಾಣಿಜ್ಯ ಮತ್ತು ವ್ಯಾಪಾರ. ಇದು ಹೂ ಆರೈಕೆ ಹಾಗೂ ನಿಭಾವಣೆ, ಪುಷ್ಪವಿನ್ಯಾಸ, ಅಥವಾ ಹೂವಿನ ಜೋಡಣೆ, ಮಾರಾಟ, ಮತ್ತು ಪ್ರದರ್ಶನ ಮತ್ತು ಹೂ ವಿತರಣೆಯನ್ನು ಒಳಗೊಳ್ಳುತ್ತದೆ. ಸಗಟು ಹೂವಾಡಿಗರು ದೊಡ್ಡ ಪ್ರಮಾಣದಲ್ಲಿ ಹೂವುಗಳನ್ನು ಮತ್ತು ಸಂಬಂಧಿತ ಪೂರೈಕೆಗಳನ್ನು ವ್ಯಾಪಾರದಲ ...

ಮೀನರಾಶಿ

ಮೀನರಾಶಿ- ರಾಶಿಚಕ್ರದ ಹನ್ನೆರಡು ರಾಶಿಗಳ ಪೈಕಿ ಕೊನೆಯದು. ಶರತ್ಕಾಲದ ನಕ್ಷತ್ರಪುಂಜ. ಟ್ರಯಾಂಗ್ಯುಲಮ್, ಆಂಡ್ರೊಮೀಡ. ಪೆಗಾಸಸ್, ಆಕ್ವೇರಿಯಸ್. ಸೀಟಸ್ ಮತ್ತು ಏರಿಸ್ ನಕ್ಷತ್ರಪುಂಜಗಳು ಇದನ್ನು ಸುತ್ತುವರಿದಿವೆ. ಸನ್ನಿಹಿತ ಸ್ಥಾನ: ವಿಷುವದಂಶ 2ಗಂ. ಮತ್ತು 23 ಗಂಟೆಗಳ ನಡುವೆ; ಫಂಟಾವೃತ್ತಾಂಶ 00 ಉ ಮತ ...

ಗಾಂದಿನಿ

ಗಾಂದಿನಿ: ಇವಳು ಕಾಶೀರಾಜನ ಮಗಳು. ಈಕೆ ಹನ್ನೆರಡು ವರ್ಷಗಳವರೆಗೆ ಸುಧೀರ್ಘಕಾಲ ತಾಯಿಯ ಗರ್ಭದಲ್ಲೇ ಇದ್ದಳೆನ್ನಲಾಗಿದೆ. ಸಕಾಲ ಪ್ರಸವವಾಗದುದನ್ನು ಕಂಡು ಕಳವಳಗೊಂಡ ರಾಜ, ತನ್ನ ಪುರೋಹಿತನ ಸಲಹೆಯಂತೆ ಯದುವಂಶದ ಶ್ವಫಲ್ಕನನ್ನು ಬರಮಾಡಿ ಕೊಂಡು ಈ ವಿಷಯವನ್ನು ತಿಳಿಸಿದ. ಶ್ವಫಲ್ಕ ಗರ್ಭದಲ್ಲಿರುವುದು ಹೆಣ್ಣು ...

ಮಾದರ ಚೆನ್ನಯ್ಯ

ಮಾದರ ಚೆನ್ನಯ್ಯ - 12ನೆಯ ಶತಮಾನದ ಶಿವಶರಣ ಹಾಗೂ ವಚನಕಾರ. ಬಸವಣ್ಣನವರ ಸಮಕಾಲೀನ. ಬಸವಣ್ಣ, ಚೆನ್ನಬಸವಣ್ಣ ಮೊದಲಾದ ವಚನಕಾರರು ಈತನನ್ನು ಸ್ಮರಿಸಿದ್ದಾರೆ. ಬಸವಣ್ಣ ಈತನನ್ನು ತಮ್ಮ ವಚನಗಳಲ್ಲಿ ಅತಿ ಪೂಜ್ಯಭಾವದಿಂದ ಕೊಂಡಾಡಿದ್ದಾರೆ.

ಕಾಡುಜೀರಿಗೆ

ಸೆಂಟ್ರಾಂತೀರಂ ಆಂತೆಲ್ಮಿಂಟಿಕಂ ಅಥವಾ ವರ್ನೋನಿಯ ಆಂತೆಲ್ಮಿಂಟಿಕಂ ಪ್ರಭೇದನಾಮವುಳ್ಳ ಕಂಪಾಸಿóಟೀ ಅಥವಾ ಆಸ್ಟರೇಸೀ ಕುಟುಂಬಕ್ಕೆ ಸೇರಿದ ಒಂದು ಮೂಲಿಕೆ ಸಸ್ಯ. ಇದು ಏಷ್ಯ, ಅಮೆರಿಕ ಮತ್ತು ಆಸ್ಟ್ರೇಲಿಯ ಖಂಡಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಇದನ್ನು ಸೋಮರಾಜಿ ಎನ್ನುವುದಿದೆ. ಇದು 2-3ಗಳಷ್ಟು ಎತ್ತ ...

ಫೋರ್ಸ್ ಇಂಡಿಯಾ

ಬ್ರೆಜಿಲಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಓನ್ ರೇಸ್‌ನ ಅರ್ಹತಾ ಸುತ್ತಿನ ಪ್ರಮುಖ ರೇಸ್‌ನಲ್ಲಿ ’ಪೂಲ್’ ಗೌರವ ಸಂಪಾದಿಸಿ ಅಚ್ಚರಿ ಮೂಡಿಸಿದ್ದ ಫೋರ್ಸ್ ಇಂಡಿಯಾದ ಡ್ರೈವರ್ ಇಟಲಿಯ ಗಿಯಾನ್‌ಕಾರ್ಲೋ ಫಿಸಿಚೆಲ್ಲಾ ಭಾನುವಾರದ ಪ್ರಮುಖ ರೇಸ್‌ನಲ್ಲಿ ಹುಬ್ಬೇರಿಸುವಂತೆ ಡ್ರೈವ್ ಮಾಡಿ ಗಮನ ಸೆಳೆದಿದ್ದಾರೆ. ಅಂತ ...

ಗಾಲ್

ಗಾಲ್ ಈಗಿನ ಫ್ರಾನ್ಸ್, ಬೆಲ್ಜಿಯಂಗಳನ್ನೂ ಜರ್ಮನಿ, ಹಾಲೆಂಡ್, ಸ್ವಿಟ್ಜರ್ಲೆಂಡ್ಗಳ ಭಾಗಗಳನ್ನೂ ಒಳಗೊಂಡ ಪ್ರದೇಶದ ಹಳೆಯ ಹೆಸರು. ಉತ್ತರ ಇಟಲಿಯೂ ಸೇರಿದಂತೆ ಈ ಇಡೀ ಭಾಗವನ್ನು ರೋಮನ್ನರು ಗಾಲ್ ಎಂದು ಕರೆಯುತ್ತಿದ್ದರು. ಪ್ರ.ಶ.ಪು. 58-51ರಲ್ಲಿ ನಡೆದ ಗಾಲಿಕ್ ಯುದ್ಧಗಳಲ್ಲಿ ಜೂಲಿಯಸ್ ಸೀಸರ್ ಈ ಭಾಗವನ್ನ ...

ಆಲ್ಬಿಜನ್ನೀಸ್

11-13ನೆಯ ಶತಮಾನದಲ್ಲಿ ದಕ್ಷಿಣ ಫ್ರಾನ್ಸ್ ನ ಕೆಲವು ಕಡೆಗಳಲ್ಲಿ ಹರಡಿದ್ದ ಕ್ರೈಸ್ತೇತರ ಧರ್ಮೀಯರ ಗುಂಪು. ಕ್ರೈಸ್ತಧರ್ಮಕ್ಕೆ ವಿರುದ್ಧವಾಗಿದ್ದ ಮತಾಭಿಪ್ರಾಯ ಗಳನ್ನು ಹೊಂದಿದ್ದರಿಂದ ಇವರನ್ನು ಪಾಷಂಡಿಗಳೆಂದು ಕ್ರೈಸ್ತರು ಪರಿಗಣಿಸಿದರು. ಆದರೆ ಇವರು ನಿಷ್ಠರಾದ ವಿರಾಗಿಗಳು, ತಪಸ್ವಿಗಳು ಗಾಢಾನುರಕ್ತ ಧ ...

ಅವಸರದ ಪಡೆ

ಒಂದು ವಿಶಿಷ್ಟ ಉದ್ದೇಶದಿಂದ ಪರದೇಶಕ್ಕೆ ಯುದ್ಧಕ್ಕಾಗಿ ಕಳುಹಿಸಿದ ಸೇನಾಬಲ. ಒಂದನೆಯ ಮಹಾಯುದ್ಧದಲ್ಲಿ ಬೇರೊಂದು ಯುದ್ಧರಂಗಕ್ಕೆ ಬೇರೊಬ್ಬ ಸೇನಾಪತಿಯ ನೇತೃತ್ವದಲ್ಲಿ ಕಳುಹಿಸಿದ ಸೇನಾಬಲಗಳನ್ನೂ ಇದೇ ಹೆಸರಿನಿಂದ ಕರೆವ ರೂಢಿಯಾಯಿತು. ಉದಾಹರಣೆಗೆ, ಫ್ರಾನ್ಸ್‌ ಮತ್ತು ಬೆಲ್ಜಿಯಂ ದೇಶಕ್ಕೆ ಬ್ರಿಟಿಷರು ಸೈನ್ ...

ಬ್ರೆಕ್ಸಿಟ್

ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರನಡೆಯುವ ಬ್ರಿಟನ್ ಎಕ್ಸಿಟ್ ಪ್ರಕ್ರಿಯೆ ಮಾರ್ಚ್ ೨೯, ೨೦೧೯ರಂದು ಜಾರಿಯಾಗಲಿದೆ. ೧೯೭೫ರಿಂದ ೪೪ ವರ್ಷಕಾಲ ಯುರೋಪಿಯನ್ ಆರ್ಥಿಕ ಒಕ್ಕೂಟದ ಅಂಗವಾಗಿದ್ದ ಬ್ರಿಟನ್, ಯುರೋಪಿಯನ್ ಕೌನ್ಸಿಲ್ ನಿಂದ ಹೊರನಡೆದು ತನ್ನದೇ ಸ್ವಂತ ಆರ್ಥಿಕ ವಹಿವಾಟು ನಡೆಸುವ ನಿರ್ಧಾರವು ಬ್ರೆಕ ...

ಥಿಕ್ಕೋಡಿ

{{#if:| ಥಿಕ್ಕೋಡಿ ದಕ್ಷಿಣ ಭಾರತದ ಕೇರಳ ರಾಜ್ಯದ ಕೋಜಿಕೋಡ್ ಜಿಲ್ಲೆಯ ಒಂದು ಸಣ್ಣ ಹಳ್ಳಿ. ತಿಕ್ಕೋಡಿ ಒಂದು ತೆಂಗಿನ ನರ್ಸರಿಗಾಗಿ ಪ್ರಸಿದ್ಧವಾಗಿದೆ, ಈ ನರ್ಸರಿಗೆ ಈಗ ೧೦೦ ವರ್ಷವಾಗಿದೆ. ಈ ಹಳ್ಳಿಯಿಂದ ೩೫ ಕಿ.ಮೀ ದೂರದಲ್ಲಿರುವ ಕೋಜಿಕೋಡು ಹತ್ತಿರದ ನಗರವಾಗಿದೆ. ಥಿಕ್ಕೋಡಿಯಲ್ಲಿ ವೆಲ್ಲಿಯಾಂಕಾಲ್ಲು ಎ ...

ನರಗಳ ಉರಿಯೂತ

ನರದ ಉರಿಯೂತ ದೊಡ್ಡ ನರಜಾಲಗಳು, ನರತಂತುಗಳು ಅಥವಾ ಅಂತ್ಯವಾಗಿ ದೇಹದ ವಿವಿಧ ಭಾಗಗಳಿಗೆ ಪೂರೈಕೆ ಆಗುವ ನರಗಳು ಕಾರಣಾಂತರದಿಂದ ಊತಗೊಂಡು ವ್ಯಕ್ತಿಗೆ ನೋವನ್ನು ಉಂಟುಮಾಡುವ ರೋಗಸ್ಥಿತಿ. ವಾಸ್ತವವಾಗಿ, ನರತಂತುಗಳನ್ನು ಹಾಗೂ ಕಾಂಡಗಳನ್ನು ಸುತ್ತುವರಿದು ಒಟ್ಟಿಗೆ ಬಂಧಿಸಿರುವ ವಿಶಿಷ್ಟ ಊತಕದ ಉರಿಊತವಿದು.

ಫ್ರಾಂಕ್ಲಿನ್ ಚಿಲ್ಡ್ರನ್ಸ್ ಪಾರ್ಕ್, ಟೊರಾಂಟೋ ಐಲೆಂಡ್

ಟೊರಾಂಟೋ ಐಲೆಂಡ್ ಮದ್ಯಭಾಗದಲ್ಲಿ ಮಕ್ಕಳು ಮತ್ತು ಅವರ ಪೋಶಕರಿಗೆ ಮುದಕೊಡುವಫ್ರಾಂಕ್ಲಿನ್ ಮಕ್ಕಳ ಉದ್ಯಾನ ವನ್ನು ಕಾಣಬಹುದು. ಇಲ್ಲಿ ವಾರ್ಷಿಕ ಟ್ರೀ ಫೆಸ್ಟಿವಲ್, ಅದ್ಧೂರಿಯಿಂದ ಆಚರಿಸಲ್ಪಡುತ್ತದೆ. ಟರ್ಟಲ್ ಬುಕ್ ಸೀರೀಸ್, ನಲ್ಲಿ ಉಲ್ಲೇಖಗೊಂಡ ಫ್ರಾಂಕ್ಲಿನ್ ಮಕ್ಕಳ ಉದ್ಯಾನದ ಫ್ರಾಂಕ್ಲಿನ್ ನಿಂದ ಪ್ರೇ ...

ವಿಕ್ಷನರಿ

ವಿಕ್ಷನರಿ ಒಂದು ಅಂತರ್ಜಾಲ ಆಧಾರಿತ ಬಹುಭಾಷಿಕ ನಿಘಂಟು, ಯಾರು ಬೇಕಾದರೂ ಇದರಲ್ಲಿ ಬರಹ ಪದಗಳನ್ನು ಸೇರಿಸಬಹುದು ಹಾಗೂ ಸಂಪಾದಿಸಬಹುದು. ಇದನ್ನು ವಿಕಿಮೀಡಿಯಾ ಸಂಸ್ಥೆ ನಿರ್ವಹಿಸುತ್ತದೆ. ಇದು ವಿಕಿಪೀಡಿಯಾದಂತಹ ಮೀಡಿಯಾವಿಕಿ ಸಾಫ್ಟ್‌ವೇರ್ ಅನ್ನು ಸಹ ಬಳಸುತ್ತದೆ, ಆದ್ದರಿಂದ ನೀವು ಇದಕ್ಕೆ ಯಾವುದೇ ಸಂಪಾ ...

ನಾಲ್ಕು

Marijn.Org on Why is everything four? A few thoughts on the number four, by Penelope Merritt at samuel-beckett.net Prime curiosities: 4 The Positive Integer 4 The Number 4

ಅಸಮಪ್ರಸರಣ

ಖನಿಜಗಳನ್ನು ದೃಗ್ವಿಜ್ಞಾನದ ಪ್ರಕಾರ ಸಮಪ್ರಸಾರಿಕ, ಅಸಮಪ್ರಸಾರಿಕ ಎಂದು ಎರಡು ವರ್ಗಗಳಾಗಿ ವಿಂಗಡಿಸಬಹುದು. ಸಮಪ್ರಸಾರಿಕ ಖನಿಜಗಳಲ್ಲಿ ಹಾಯ್ದು ಹೋಗುವ ಬೆಳಕಿನ ಕಿರಣಗಳು ಎಲ್ಲ ದೆಸೆಗಳಲ್ಲೂ ಸ್ಫಟಿಕಾಕ್ಷಗಳ ಸಮತೆಯಿಂದ ಒಂದೇ ವೇಗದಲ್ಲಿ ಚಲಿಸುತ್ತವೆ. ಆದರೆ ಅಸಮಪ್ರಸಾರಿಕ ಖನಿಜಗಳಲ್ಲಿ ಸ್ಫಟಿಕಾಕ್ಷಗಳ ಅಸ ...

ಪ್ರಸ್ಥಭೂಮಿ

ಭೂರಚನಶಾಸ್ತ್ರ ಮತ್ತು ಭೌತಿಕ ಭೂಗೋಳಶಾಸ್ತ್ರದಲ್ಲಿ, ಪ್ರಸ್ಥಭೂಮಿ ಎಂದರೆ ಸಾಮಾನ್ಯವಾಗಿ ತುಲನಾತ್ಮಕವಾಗಿ ಚಪ್ಪಟೆ ಭೂಮಿಯನ್ನು ಹೊಂದಿರುವ, ಸುತ್ತಮುತ್ತಲಿನ ಪ್ರದೇಶದ ಮೇಲೆ ಗಣನೀಯವಾಗಿ ಎತ್ತರಿಸಿರುವ, ಹಲವುವೇಳೆ ಕಡಿದಾದ ಇಳಿಜಾರಿನ ಒಂದು ಅಥವಾ ಹೆಚ್ಚು ಬದಿಗಳಿರುವ ಎತ್ತರದ ಭೂಪ್ರದೇಶ. ಪ್ರಸ್ಥಭೂಮಿಗಳು ...

ಕಾಂತ ಸ್ಥಿತಿಶಾಸ್ತ್ರ

ಕಾಂತಗಳು ಮತ್ತು ಅವುಗಳಿಂದ ಉತ್ಪನ್ನವಾದ ಕ್ಷೇತ್ರಗಳ ವ್ಯಾಸಂಗ. ಈ ವ್ಯಾಸಂಗದಲ್ಲಿ ಕಾಂತಧ್ರುವಗಳನ್ನು ಕಾಂತದ ಉದ್ಭವಸ್ಥಾನಗಳೆಂದು ಪರಿಗಣಿಸುತ್ತಾರೆ. ಶೂನ್ಯಪ್ರದೇಶದಲ್ಲಿ ಬಿಂದುಧ್ರುವಗಳ ನಡುವೆ ಬಲದ ಕೂಲಾಂಬನ ನಿಯಮ ಇಲ್ಲಿ ಪ್ರಧಾನವಾದದ್ದು. ಸಾಮರ್‍ಫೆಲ್ಡನ ಸಲಹೆಯನ್ನು ಉಪಯೋಗಿಸಿಕೊಂಡು ಪರಿಮೇಯ mಞs ಮ ...

ಆಲ್ಡರ್ ಕರ್ಟ್

ಆಲ್ಡರ್ ಕರ್ಟ್. ಜರ್ಮನಿಯ ರಸಾಯನವಿಜ್ಞಾನಿ. ಬರ್ಲಿನ್ ವಿಶ್ವವಿದ್ಯಾನಿಲಯದ ಪದವೀಧರ. ಆಟ್ಟೊ ಪಾಲ್ ಹೆರ್ಮಾನ್ ಡೀಲ್ಸ್ ಎಂಬ ಜರ್ಮನಿಯ ರಸಾಯನವಿಜ್ಞಾನಿಯ ಶಿಷ್ಯತ್ವದಲ್ಲಿ ಕೀಲ್ ವಿಶ್ವವಿದ್ಯಾನಿಲಯದಲ್ಲಿ ಅಭ್ಯಸಿಸಿ ಡಾಕ್ಟರೇಟ್ ಪಡೆದ. ಎರಡು ವರ್ಷಗಳ ಅನಂತರ ಈ ಗುರುಶಿಷ್ಯರು ನಡೆಸಿದ ರಾಸಾಯನಿಕ ಸಂಶೋಧನೆಗಳ ...

ವರ್ಗೀಕರಣ

ವರ್ಗೀಕರಣ ವು ಮಾನವರು ಮತ್ತು ಇತರ ಜೀವಿಗಳು ಮಾಡುವಂಥದ್ದಾಗಿದೆ: "ಸರಿಯಾದ ಪ್ರಕಾರದ ವಸ್ತುವಿನಿಂದ ಸರಿಯಾದದ್ದನ್ನು ಮಾಡುವುದು." ಈ ಮಾಡುವಿಕೆಯು ಮಾತಿಲ್ಲದ/ಪದರಹಿತ ಅಥವಾ ಪದಸಹಿತವಿರಬಹುದು. ಮಾನವರಲ್ಲಿ, ಮೂರ್ತ ಮತ್ತು ಮೂರ್ತ ವಿಚಾರಗಳು/ಕಲ್ಪನೆಗಳು ಎರಡನ್ನೂ ವರ್ಗೀಕರಣದ ಮೂಲಕ ಗುರುತಿಸಲಾಗುತ್ತದೆ, ...

ವಿಕಿವಿದ್ಯಾಲಯ

ವಿಕಿವಿದ್ಯಾಲಯ ಅಥವಾ ವಿಕಿವರ್ಸಿಟಿ ವಿಕಿಮೀಡಿಯಾ ಪ್ರತಿಷ್ಠಾನ ನಡೆಸುತ್ತಿರುವ ವಿಕಿ ಯೋಜನೆ ಆಗಿದೆ. ಇದು ಉಚಿತ ಕಲಿಕಾ ಸಾಮಗ್ರಿಗಳು ಮತ್ತು ಜನರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ವಿಕಿಪೀಡಿಯಾದಿಂದ ಸಾಕಷ್ಟು ಭಿನ್ನವಾಗಿದೆ ಮತ್ತು ಪಠ್ಯಕ್ರಮ ಮತ್ತು ಅಭ್ಯಾಸದಂತಹ ಮಾಹಿತಿಯನ್ನು ಒದಗಿಸುತ್ತದೆ.

ವಿಕಿ ತಂತ್ರಾಂಶ

ವಿಕಿ ತಂತ್ರಾಂಶ ಎಲ್ಲ ವಿಕಿಗಳನ್ನು ಚಲನೆಯಲ್ಲಿ ಇಟ್ಟಿರುವ ಒಂದು ಸಹಕಾರಿ ತಂತ್ರಾಂಶವಾಗಿದೆ. ವಿಕಿ ಬಳಕೆದಾರರು ಜಾಲ ಶೋಧಕಗಳ ಮೂಲಕ ಮತ್ತು ಸಹಯೋಗದೊಂದಿಗೆ ಬದಲಾಯಿಸಿ ಪುಟಗಳು ಅಥವಾ ನಮೂದುಗಳನ್ನು ರಚಿಸಲು ಅನುಮತಿಸುತ್ತದೆ. ವಿಕಿ ಸಿಸ್ಟಮ್ ಸಾಮಾನ್ಯವಾಗಿ ಒಂದು ಅಥವಾ ಹೆಚ್ಚಿನ ವೆಬ್ ಸರ್ವರ್‌ಗಳಲ್ಲಿ ಕಾ ...

ಸೆರ್ರದೂರಾ

ಸೆರ್ರದೂರಾ ಮಕಾವುದ ಒಂದು ಸುಪರಿಚಿತ ಡಿಜ಼ರ್ಟ್ ಆಗಿದೆ. ಇದು ಕಡೆದ ಕೆನೆ ಮತ್ತು ಪುಡಿಪುಡಿ ಮಾಡಿದ ಮಾರೀ ಬಿಸ್ಕೆಟ್‍ನ ಸರಳ ಸಂಯೋಜನೆಯಾಗಿದ್ದು ಪದರಗಳಿರುವ ನೋಟವನ್ನು ತೋರಿಸುತ್ತದೆ. ಪೊರ್ಚುರ್ಗೀಸ್ ಭಾಷೆಯಲ್ಲಿ ಸೆರ್ರದೂರಾ ಪದದ ಅರ್ಥ ಮರದ ಪುಡಿ ಎಂದು. ಇದು ಪುಡಿಂಗ್‍ನಲ್ಲಿ ಬಿಸ್ಕೆಟ್‌ಗಳನ್ನು ಬಹಳ ನ ...

ಹೈಡ್ರೋಕಾರ್ಬನ್ನುಗಳು

ಹೈಡ್ರೋಕಾರ್ಬನ್ನುಗಳು ಅಂದರೆ ಕೇವಲ ಹೈಡ್ರೋಜನ್ ಮತ್ತು ಇಂಗಾಲದ ಪರಮಾಣುಗಳುಳ್ಳ ರಾಸಾಯನಿಕ ಸಂಯುಕ್ತಗಳು. ಈ ಸಂಯುಕ್ತಗಳಲ್ಲಿ ಕಾರ್ಬನ್ ಪರಮಾಣುಗಳು ಒಂದರೊಡನೊಂದು ಬಂಧಿಸಿಕೊಂಡು ನೇರ ಸರಪಳಿ ರೂಪಿಸಿರಬಹುದು, ಟಿಸಿಲೊಡೆದ ಸರಪಳಿ ರೂಪಿಸಿರಬಹುದು ಅಥವಾ ಚಕ್ರಗಳನ್ನು ರೂಪಿಸಿರಬಹುದು. ವೇಲೆನ್ಸಿಗಳೆಲ್ಲ ಪರ್ ...

ಎಥಾಪುರ

{{#if:| ಎಥಾಪುರ ಭಾರತದ ತಮಿಳುನಾಡಿನ ಸೇಲಂ ಜಿಲ್ಲೆಯ ಪೆತನೈನ್ಪಾಳಯಂ ತಾಲ್ಲೂಕಿನ ಪಂಚಾಯತ್ ಪಟ್ಟಣ. ಎಥಾಪುರ್ ವಶಿಷ್ಠಾವನ್ನು ಸಪ್ತಾರಿಷಿಸ್ನ ಹೆಸರಿಸಿರುವ "ವಸಿಶ್ಟ್ರೋನಮ್" ಎಂದು ಸಹ ಕರೆಯಲಾಗುತ್ತದೆ.

ಅದೃಷ್ಟ

ಅದೃಷ್ಟ ದ ವ್ಯಾಖ್ಯಾನ ಅದನ್ನು ವ್ಯಾಖ್ಯಾನಿಸುವವನ ತತ್ವಶಾಸ್ತ್ರೀಯ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ. ಒಬ್ಬರ ಇಚ್ಛೆ, ಉದ್ದೇಶ ಅಥವಾ ಬಯಸಿದ ಪರಿಣಾಮಕ್ಕೆ ಸಂಬಂಧಿಸದಂತೆ, ಒಬ್ಬರ ನಿಯಂತ್ರಣಕ್ಕೆ ಮೀರಿದ ಅಂಶವೆಂದು ಭಾವಿಸಲಾದಾಗ, ಜನರು ಈ ಪದವನ್ನು ಬಳಸಿದಾ ...

ತಾಯಿತ

ತಾಯಿತ ವು ಒಡೆಯನಿಗೆ ಶುಭ ಅದೃಷ್ಟ ಒದಗಿಸುವ ಅಥವಾ ಸಂಭಾವ್ಯವಾಗಿ ಕೆಡುಕು ಅಥವಾ ಹಾನಿಯಿಂದ ರಕ್ಷಣೆ ನೀಡುವ ನಿರ್ದಿಷ್ಟ ಮಾಂತ್ರಿಕ ಅಥವಾ ಪವಿತ್ರಕರ್ಮದ ಗುಣಲಕ್ಷಣಗಳನ್ನು ಹೊಂದಿದೆ ಎಂದು ನಂಬಲಾದ ಒಂದು ವಸ್ತು. ತಾಯಿತದ ನಿರ್ಮಾಣದಲ್ಲಿ, ನೀವು ಆಕರ್ಷಿಸಲು ಬಯಸಿದ ಸಾರ್ವತ್ರಿಕ ಶಕ್ತಿಗಳನ್ನು ಪ್ರತಿನಿಧಿಸ ...

ಪಾಶ

ಪಾಶ ಒಂದು ಸಂಸ್ಕೃತ ಶಬ್ದವಾಗಿದೆ. ಇದನ್ನು ಹಲವುವೇಳೆ "ಕುಣಿಕೆ" ಅಥವಾ "ಕೊರಳ ಹಗ್ಗ" ಎಂದು ಭಾಷಾಂತರಿಸಲಾಗುತ್ತದೆ. ಹಿಂದೂ ಪ್ರತಿಮಾಶಾಸ್ತ್ರದಲ್ಲಿ ಇದನ್ನು ಅಲೌಕಿಕ ಅಸ್ತ್ರವಾಗಿ ಚಿತ್ರಿಸಲಾಗಿದೆ. ತಮ್ಮ ಕೈಗಳಲ್ಲಿ ಪಾಶವನ್ನು ಹಿಡಿದಿರುವಂತೆ ಗಣೇಶ, ಯಮ ಹಾಗೂ ವರುಣರಂತಹ ಹಿಂದೂ ದೇವತೆಗಳನ್ನು ಚಿತ್ರಿಸ ...

ತ್ರಿಪುಂಡ್ರ

ತ್ರಿಪುಂಡ್ರ ವು ಶೈವರ ತಿಲಕವಾಗಿದೆ, ಮತ್ತು ದಕ್ಷಿಣ ಭಾರತದಲ್ಲಿ ತನ್ನ ಮೂಲಗಳನ್ನು ಹೊಂದಿರುವ ಒಂದು ದೈಹಿಕ ಕಲೆಯಾಗಿದೆ. ಇದು ಹಣೆಯ ಮೇಲೆ ಅಡ್ಡಡ್ಡವಾದ ಮೂರು ರೇಖೆಗಳನ್ನು, ಸಾಮಾನ್ಯವಾಗಿ ಪವಿತ್ರ ಭಸ್ಮದಿಂದ ಮಾಡಿದ ಒಂದು ಚುಕ್ಕೆಯನ್ನು ಹೊಂದಿರುತ್ತದೆ. ಹಿಂದೂ ಧರ್ಮದೊಳಗಿನ ಶೈವ ಸಂಪ್ರದಾಯದಲ್ಲಿ ಇದು ...

ಅಗುಳಿ

ಅಗುಳಿ ಯು ಎರಡು ವಸ್ತುಗಳು ಅಥವಾ ಮೇಲ್ಮೈಗಳನ್ನು ಜೋಡಿಸುವ ಮತ್ತು ಅವುಗಳನ್ನು ನಿಯಮಿತವಾಗಿ ಪ್ರತ್ಯೇಕಿಸಲು ಅವಕಾಶ ಮಾಡಿಕೊಡುವ ಒಂದು ಬಗೆಯ ಯಾಂತ್ರಿಕ ಬಂಧನಿ. ಅಗುಳಿಯು ಸಾಮಾನ್ಯವಾಗಿ ಬೇರೆಯ ಪ್ರತಿಷ್ಠಾಪನ ಮೇಲ್ಮೈ ಮೇಲೆ ಮತ್ತೊಂದು ಉಪಕರಣವನ್ನು ಬಳಸುತ್ತದೆ. ಅಗುಳಿಯು ಒಂದು ಬಾಗಿಲು ಅಥವಾ ಕಿಟಕಿಯ ಬೀ ...

ಸುದರ್ಶನ ಚಕ್ರ

ಸುದರ್ಶನ ಚಕ್ರ ವು ಹಿಂದೂ ದೇವತೆ ವಿಷ್ಣುವಿನಿಂದ ಬಳಸಲ್ಪಡುವ ೧೦೮ ದಂತುರೀಕೃತ ಅಂಚುಗಳಿರುವ ಒಂದು ತಿರುಗುವ, ಬಿಲ್ಲೆಯಂತಹ ಆಯುಧ. ಸುದರ್ಶನ ಚಕ್ರವನ್ನು ಸಾಮಾನ್ಯವಾಗಿ ವಿಷ್ಣುವಿನ ನಾಲ್ಕು ಕೈಗಳಲ್ಲಿ ಬಲ ಹಿಂಗೈ ಮೇಲೆ ಚಿತ್ರಿಸಲಾಗುತ್ತದೆ; ಅವನು ಶಂಖ, ಗದೆ ಮತ್ತು ಪದ್ಮವನ್ನೂ ಧರಿಸುತ್ತಾನೆ. ಸುದರ್ಶನ ...

ಕಠಾರಿ

ಕಠಾರಿ ಯು ಬಹಳ ಚೂಪಾದ ತುದಿ ಮತ್ತು ಒಂದು ಅಥವಾ ಎರಡು ಚೂಪಾದ ಬದಿಗಳನ್ನು ಹೊಂದಿರುವ ಚಾಕು. ಸಾಮಾನ್ಯವಾಗಿ ಇದನ್ನು ತುರುಕುವ ಅಥವಾ ಇರಿಯುವ ಆಯುಧವಾಗಿ ಬಳಸುವಂತೆ ಸಾಧ್ಯವಾಗಲು ವಿನ್ಯಾಸಗೊಳಿಸಲಾಗಿರುತ್ತದೆ. ಕಠಾರಿಗಳನ್ನು ಮಾನವ ಅನುಭವದಾದ್ಯಂತ ನಿಕಟ ಹೋರಾಟ ಹೊಡೆದಾಟಗಳಿಗೆ ಬಳಸಲಾಗಿದೆ, ಮತ್ತು ಅನೇಕ ಸ ...

ಕಶಾಂಗಿಗಳು

ಕಶಾಂಗಿಗಳು: ಪ್ರೋಟೋಜೋವ ವಿಭಾಗದ ಒಂದು ಪ್ರಮುಖ ವರ್ಗ. ಮ್ಯಾಸ್ಟಿಗೋಫೋರ ಪರ್ಯಾಯ ನಾಮ. ಈ ವರ್ಗದ ಪ್ರಾಣಿಗಳು ಜಲವಾಸಿಗಳು; ಸಮುದ್ರಗಳಲ್ಲೊ ಸಿಹಿನೀರಿನ ಕೊಳಗಳಲ್ಲೊ ವಾಸಿಸುತ್ತವೆ. ಈ ವರ್ಗದ ಪ್ರಾಣಿಗಳಲ್ಲಿ ಚಾಟಿಯಂತಿರುವ ಕಶಾಂಗಗಳೇ ಚಲನಾಂಗಗಳು. ದೇಹಕ್ಕೆ ನಿರ್ದಿಷ್ಟವಾದ ಆಕಾರವಿದ್ದು. ಸ್ಪಷ್ಟವಾದ ಮುಂ ...

ಗಾಂಧೀನಗರ ಜಿಲ್ಲೆ

ಗಾಂಧೀನಗರ ಜಿಲ್ಲೆ: ಗಾಂಧೀನಗರ ಮತ್ತು ಸುತ್ತಲಿನ ಸ್ವಲ್ಪ ಪ್ರದೇಶವನ್ನು ಸೇರಿಸಿ ಹೊಸದೊಂದು ಜಿಲ್ಲೆಯನ್ನು ರಚಿಸಲಾಗಿದೆ. ಒಟ್ಟು 58.000 ಹೆಕ್ಟೇರ್ ವಿಸ್ತಾರವುಳ್ಳ ಈ ಜಿಲ್ಲೆ ನಗರದ ಸುತ್ತಮುತ್ತ ಸು.12 ಕಿಮೀ ವರೆಗೆ ಹರಡಿಕೊಂಡಿದೆ. ಇದರಲ್ಲಿ ಒಟ್ಟು 79 ಗ್ರಾಮಗಳಿವೆ. ನಾಲ್ಕು ಗ್ರಾಮಗಳು ಗಾಂಧೀನಗರದ ನ ...

ಇಂಗ್ಲಿಷ್ ಬಜಾರ್

ಪಶ್ಚಿಮ ಬಂಗಾಲದಲ್ಲಿ ಮಹಾನಂದ ನದಿಯ ಬಲದಂಡೆಯ ಮೇಲಿರುವ ಒಂದು ಪಟ್ಟಣ. ಈ ನಗರವನ್ನು ಮಾಲ್ಡ ಎಂಬ ಹೆಸರಿನಿಂದ ಗುರುತಿಸಲಾಗುತ್ತಿದೆ. ಆಂಗ್ರೇಜಾಬಾದ್ ಎಂಬ ಹೆಸರೂ ರೂಢಿಯಲ್ಲಿದೆ. ಮಾಲ್ಡ ಜಿಲ್ಲೆಯ ಆಡಳಿತ ಕೇಂದ್ರ. ಸನ್ನಿವೇಶ: 25º ಉ. ಅ. 88º 9º ಪೂ. ರೇ. ಜನಸಂಖ್ಯೆ 161448. ಈ ಪ್ರದೇಶದಲ್ಲಿ ಹೆಚ್ಚಾಗಿ ...

ಅಲೆಪ್ಪಿ

ಭಾರತದ ಕೇರಳ ರಾಜ್ಯದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಜಿಲ್ಲೆ ಮತ್ತು ವ್ಯಾಪಾರ ಕೇಂದ್ರ. ಅಲಪುಲೈ, ಔಲಪುಲೈ ಎಂದೂ ಕರೆಯುತ್ತಾರೆ. 1958ರಲ್ಲಿ ಕ್ವಿಲಾನಿನ ಆರು ತಾಲ್ಲೂಕುಗಳ ಜೊತೆ ಕೊಟ್ಟಾಯಮ್‌ನ ಒಂದು ತಾಲ್ಲೂಕನ್ನು ಸೇರಿಸಿ ಈ ಜಿಲ್ಲೆಯನ್ನು ನಿರ್ಮಿಸಲಾಯಿತು. ವಿಸ್ತೀರ್ಣ ಸುಮಾರು 1841 ಚ.ಕಿಮೀ ಅಲೆಪ್ ...

ದಾಮನ್‌ಜೋಡಿ

ದಾಮನ್‌ಜೋಡಿ ಒಡಿಶಾದ ಕೋರಾಪುಟ್ ಜಿಲ್ಲೆಯ ಒಂದು ಊರು. ಬಾಕ್ಸೈಟ್ ಗಣಿ ಪ್ರದೇಶವಾದ ಇಲ್ಲಿ ನಾಲ್ಕೊ ಕಂಪನಿ ಇಲ್ಲಿ ಇದೆ. ಅವರ ಲೋಹದದಿರನ್ನು ದಾಮನ್‌ಜೋಡಿಯಲ್ಲೇ ಸಂಸ್ಕರಿಸಿ ೧೮ ಕಿಲೋಮೀಟರು ದೂರದ ಕೋರಾಪುಟ್‌ ವರೆಗೆ ಅವರದೇ ರೈಲು ವ್ಯಾಗನ್ನುಗಳಲ್ಲಿ ತಂದು ಸುರಿಯಲಾಗುತ್ತದೆ. ಅಲ್ಲಿ ಆ ಸಂಸ್ಕರಿಸಿದ ಅದಿರನ ...

ಶಿಶುವಿನಹಾಳ

ಶಿಶುವಿನಹಾಳ ಅಥವಾ ಶಿಶುನಾಳ ಇದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಒಂದು ಹಳ್ಳಿ. ಶಿಶುವಿನಹಾಳ ತತ್ವಜ್ಞಾನಿ, ಧಾರ್ಮಿಕ ಭಾವೈಕ್ಯತೆಗೆ ಅಪಾರ ಸೇವೆ ಸಲ್ಲಿಸಿರುವ ಸಂತ ಶಿಶುನಾಳ ಶರೀಫರ ಹುಟ್ಟೂರು, ಸೂಫಿ ಸಂತ ಶಿಶುನಾಳ ಶರೀಫ ಶಿವಯೋಗಿಗಳ ಹಾಗೂ ಅವರ ಗುರು ಕಳಸದ ಗೋವಿಂದ ಭಟ್ಟರ ಗದ್ದುಗೆ ಹಾಗೂ ಬಸವಣ ...