ⓘ Free online encyclopedia. Did you know? page 75

ಕೆಂಗಣ್ಣು

ಕೆಂಗಣ್ಣು ಎಂದರೆ ಅಸ್ವಸ್ಥತೆ ಅಥವಾ ಗಾಯದ ಕಾರಣ ಕೆಂಪಾಗಿ ಕಾಣುವ ಕಣ್ಣು. ಇದು ಸಾಮಾನ್ಯವಾಗಿ ಕಣ್ಣಿನ ಆರ್ದ್ರಚರ್ಮದ ಮೇಲ್ಮೈ ರಕ್ತನಾಳಗಳ ಒಳತುಂಬುವಿಕೆ ಮತ್ತು ಚಾಚಿಕೆ/ಎದ್ದುಕಾಣುವಿಕೆ. ಇದು ಈ ರಚನೆಗಳು ಅಥವಾ ಪಕ್ಕದ ರಚನೆಗಳ ಅಸ್ವಸ್ಥತೆಗಳಿಂದ ಉಂಟಾಗಿರಬಹುದು. ಎರಡು ಕಡಿಮೆ ಗಂಭೀರ ಆದರೆ ಹೆಚ್ಚು ಸಾಮ ...

ಚಪ್ಪೆರೋಗ

ಚಪ್ಪೆರೋಗ ವು ಮೆಲಕುಹಾಕುವ ಪ್ರಾಣಿಗಳಲ್ಲಿ ಕಾಣಬರುವ ತೀವ್ರ ಬಗೆಯ ಅಂಟುಜಾಡ್ಯ. ಮುಂಗಾರು ಮಳೆಯ ಆರಂಭದ ಕಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಆರು ತಿಂಗಳಿನಿಂದ ಮೂರು ವರ್ಷ ವಯಸ್ಸಿನ ಪ್ರಾಣಿಗಳು ಈ ರೋಗಕ್ಕೆ ಬಲುಬೇಗ ಒಳಗಾಗುತ್ತವೆ. ಆಕ್ಸಿಜನ್ ರಹಿತ ಸ್ಥಿತಿಗಳಲ್ಲಿ ಬೆಳೆಯುವ ಕ್ಲಾಸ್ಟ್ರಿಡಿಯನ್ ಜಾವಿಯೈ ಎಂ ...

ಬಕ್ಕತನ

ಬಕ್ಕತನ ಎಂದರೆ ತಲೆಬುರುಡೆಯ ಕೂದಲು ಉದುರಿಹೋಗಿ ಬೋಳಾಗಿರುವ ಸ್ಥಿತಿ. ಮಚ್ಚೆಯಾಗಿ ಅಥವಾ ಪೂರ್ಣವಾಗಿ ವ್ಯಕ್ತವಾಗಬಹುದು. ಇಂಥ ಬೋಳುತನ ತಾತ್ಕಾಲಿಕ ಇಲ್ಲವೇ ಕೆಲವು ಸಲ ಖಾಯಂ ಆಗಿ ಪರಿಣಮಿಸಬಹುದು. ಬೋಳುತನಕ್ಕೆ ಅನೇಕ ಕಾರಣಗಳಿವೆ. ಅವನ್ನು ವಿಮರ್ಶಿಸುವಾಗ ಕೂದಲು ದಟ್ಟತನ, ಸಂಖ್ಯೆ, ಬಣ್ಣ ಮೊದಲಾದ ಗುಣಗಳು ...

ಪಚಡಿ

ಪಚಡಿ ಎಂದರೆ ಹಸಿ ತರಕಾರಿಗಳು ಅಥವಾ ಸೊಪ್ಪುಗಳಿಂದ ತಯಾರಿಸಲಾದ ಒಂದು ವ್ಯಂಜನ ಪದಾರ್ಥ. ಕೆಲವು ಬಗೆಯ ಪಚಡಿಗಳಲ್ಲಿ ಮೊಸರನ್ನು ಸೇರಿಸಲಾಗುತ್ತದೆ. ತರಕಾರಿಗಳನ್ನು ರುಬ್ಬಬಹುದು, ಚೌಕಾಕಾರವಾಗಿ ಹೆಚ್ಚಿರಬಹುದು ಅಥವಾ ಸಣ್ಣಗೆ ಹೆಚ್ಚಿರಬಹುದು. ಸೊಪ್ಪುಗಳಿಂದ ಪಚಡಿ ಮಾಡಿದಾಗ ಅವುಗಳನ್ನು ಸಣ್ಣಗೆ ಹೆಚ್ಚಿ ಅದ ...

ಥೇಂಥೂಕ್

ಥೇಂಥೂಕ್ ಕೈಯಿಂದ ಎಳೆಯಲ್ಪಟ್ಟ ನೂಡಲ್ ಸೂಪ್ ಆಗಿದೆ. ಇದು ಟಿಬೇಟಿಯನ್ ಪಾಕಪದ್ಧತಿಯಲ್ಲಿ ಬಹಳ ಸಾಮಾನ್ಯವಾದ ನೂಡಲ್ ಸೂಪ್ ಆಗಿದೆ. ವಿಶೇಷವಾಗಿ ಆಮ್ಡೊ, ಟಿಬೇಟ್‍ನಲ್ಲಿ ಇದನ್ನು ರಾತ್ರಿ ಊಟವಾಗಿ ಅಥವಾ ಕೆಲವೊಮ್ಮೆ ಮಧ್ಯಾಹ್ನದ ಊಟವಾಗಿ ಬಡಿಸಲಾಗುತ್ತದೆ. ಗೋಧಿ ಹಿಟ್ಟಿನ ಕಣಕ, ಮಿಶ್ರ ತರಕಾರಿಗಳು ಮತ್ತು ಮಟ ...

ಕಲಿ

ಹಿಂದೂಗಳ ಪ್ರಕಾರ, ಕಲಿ ಯು ಕಲಿಯುಗದ ಅಗ್ರಗಣ್ಯ ಅಧಿಪತಿ ಮತ್ತು ಹಿಂದೂ ದೇವತೆ ವಿಷ್ಣುವಿನ ೧೦ನೇ ಮತ್ತು ಅಂತಿಮ ಅವತಾರನಾದ ಕಲ್ಕಿಯ ಬದ್ಧ ವೈರಿ. ಕಲ್ಕಿ ಪುರಾಣದಲ್ಲಿ, ಅವನನ್ನು ರಾಕ್ಷಸನಾಗಿ ಮತ್ತು ಎಲ್ಲ ಅಧರ್ಮದ ಮೂಲವಾಗಿ ಚಿತ್ರಿಸಲಾಗಿದೆ. ಮಹಾಭಾರತದಲ್ಲಿ, ಅವನು ನಳನ ಮೈಮೇಲೆ ಬಂದ ಗಂಧರ್ವನಾಗಿದ್ದನ್ ...

ರೂಢಿ

ರೂಢಿ ನಿಯಮಿತವಾಗಿ ಪುನರಾವರ್ತಿಸಲಾದ ವರ್ತನೆಯ ಒಂದು ವಾಡಿಕೆ ಮತ್ತು ಒಳಪ್ರಜ್ಞೆಯಿಂದ ಸಂಭವಿಸುತ್ತದೆ. ಅಮೇರಿಕನ್ ಜರ್ನಲ್ ಆಫ಼್ ಸೈಕಾಲಜಿ ರೂಢಿಯನ್ನು "ಮನೋವಿಜ್ಞಾನದ ದೃಷ್ಟಿಕೋನದಿಂದ, ಒಂದು ಮಾನಸಿಕ ಅನುಭವದ ಹಿಂದಿನ ಪುನರಾವರ್ತನೆಯ ಮೂಲಕ ಪಡೆಯಲಾದ ಹೆಚ್ಚುಕಡಿಮೆ ಸ್ಥಿರ ರೀತಿಯ ಯೋಚನೆ, ಸಮ್ಮತಿ, ಅಥವ ...

ಮಾವಿನಕಾಯಿಯ ಅಡುಗೆಗಳು

ಬೇಕಾಗುವ ಸಾಮಗ್ರಿಗಳು:- ಮಾವಿನಕಾಯಿ ಎರಡು, ಹಸಿಮೆಣಸಿನಕಾಯಿನಾಲ್ಕು, ತೆಂಗಿನಕಾಯಿ ಅರ್ಧ, ಇಂಗು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಉದ್ದಿನಬೇಳೆ, ಕರಿಬೇವು, ಒಗ್ಗರಣೆಗೆ ಕೊಬ್ಬರಿ ಎಣ್ಣೆ. ೮ ಎಸಳು ಬೆಳ್ಳುಳಿ. ಮಾಡುವ ವಿಧಾನ: ಮೊದಲಿಗೆ ಮಾವಿನಕಾಯಿಯನ್ನು ಹೆಚ್ಚಿಕೊಳ್ಳಬೇಕು. ಸ್ವಲ್ಪ ಇಂಗು, ಹಸಿಮೆಣ ...

ಕಣ್ಣುಕುಟಿಕೆ

ಕಣ್ಣುಕುಟಿಕೆ ಯು ಕಣ್ಣುರೆಪ್ಪೆಯಲ್ಲಿನ ಒಂದು ತೈಲಗ್ರಂಥಿಯ ಬ್ಯಾಕ್ಟೀರಿಯಾ ಜನ್ಯ ಸೋಂಕು. ಇದರಿಂದ ಕಣ್ಣುರೆಪ್ಪೆಯ ಅಂಚಿನಲ್ಲಿ ಕೆಂಪು ಬಣ್ಣದ ಮೃದು ಬಾವು ಉಂಟಾಗುತ್ತದೆ. ಕಣ್ಣುರೆಪ್ಪೆಯ ಹೊರಭಾಗ ಅಥವಾ ಒಳಭಾಗವು ಬಾಧಿತವಾಗಬಹುದು. ಒಳಗಿನವುಗಳು ಮೇಯ್ಬೋಮಿಯನ್ ಗ್ರಂಥಿಯ ಸೋಂಕಿನ ಕಾರಣದಿಂದ ಉಂಟಾಗುತ್ತವೆ, ...

ಅಕ್ರುಯಲ್(ಸಂಚಯ)

ಲೆಕ್ಕ ಪರಿಶೋದನೆ ಎಂದರೆ: ಮೊಂಟಗೊಮರಿ ಅವರ ಪ್ರಕಾರ "ಯಾವುದೊಂದು ವ್ಯವಹಾರಿ ಸಂಸ್ಧೆ ಯು ಅಥವಾ ಇತರ ಸಂಸ್ಥೆ ಯ ಹಣಹಾಸಿನ ವ್ಯವಹಾರಗಳನ್ನು ಮತ್ತು ಅವುಗಳಿಂದ ಪರಿಣಾಮವನ್ನು ಕಂಡು ಹಿಡಿದು ಅವುಗಳ ಬಗ್ಗೆ ವರದಿ ಸಲ್ಲಿಸಲು ಆ ಸಂಸ್ಥೆ ಯ ಲೆಕ್ಕದ ಪತ್ರಗಳನ್ನು ಮತ್ತು ದಾಖಲೆ ಪತ್ರಗಳನ್ನು ಸುವ್ಯ ವಸ್ಥಿತವಾಗಿ ...

ಸಿಯಾಮ್

ಸಿಯಾಮ್ ಅಂದರೆ ಅರೇಬಿಕ್ ಪದ, ಇದರ ಅರ್ಥ ಉಪವಾಸ. ರಂಜಾನ್ ಅಥವ ರಮದಾನ್ ಅರೇಬಿಕ್‌ ಭಾಷೆ ಯಲ್ಲಿ: رمضان ಇಸ್ಲಾಮ್ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ ಉಪವಾಸ ಇಸ್ಲಾಮ್‌ನ ಐದು ಕಂಬ ಗಳಲ್ಲಿ ನಾಲ್ಕನೆಯದು ಹಾಗೂ ರಮದಾನ್‌ ನ ಸಮಯದಲ್ಲಿ ಉಪವಾಸ ನಡೆಯುತ್ತದೆ. ಇಸ್ಲಾಮಿನ ನಾ ...

ಝಕಾತ್

ಝಕಾತ್ ಇಸ್ಲಾಮಿನ ಮೂರನೇ ಕಡ್ಡಾಯವಾಗಿದೆ. ನಮಾಜ್ ದೈಹಿಕ ಆರಾಧನೆಯಾದರೆ ಝಕಾತ್ ಸಂಪತ್ತಿನ ಮೂಲಕ ದೇವ ಸಂಪ್ರೀತಿಯನ್ನು ಗಳಿಸುವ ಮಾರ್ಗವಾಗಿದೆ. ಒಬ್ಬ ಸ್ಥಿತಿವಂತ ಮುಸ್ಲಿಂ ತನ್ನ ಸಂಪಾದನೆಯ ನಿರ್ದಿಷ್ಟ ಭಾಗವನ್ನು ಅರ್ಹರಿಗೆ ನಿರ್ಬಂಧಿತವಾಗಿ ಕೊಡಲೇ ಬೇಕು. ಝಕಾತ್ ಸಿರಿವಂತರು ತೋರುವ ಔದಾರ್ಯವಲ್ಲದೆ ಅದು ...

ಕ್ರಿಕೆಟ್‌ನ ಇತಿಹಾಸ

Cricket ಆಟ ನಾವು 1ನೇ dgಶತಮಾನದಿಂದ ಹಿಡಿದು ಇಂದಿನವರೆಗೂ ಇರುವ ಪರಿಚಿತ ಇತಿಹಾಸವನ್ನು ಹೊಂದಿದೆ. 1844ರಲ್ಲೇ ಮೂದಲ ಅಂತರರಾಷ್ಟ್ರೀಯ ಪಂದ್ಯವಾಡಿದರೂ ಸಹ ಅಂತರರಾಷ್ಟ್ರೀಯ hhhx fdcdಪಂದ್ಯಗಳ ಅಧಿಕೃತ ಇತಿಹಾಸವು 1877ರಿಂದ ಆರಂಭವಾಗುತ್ತದೆ. ಈ ಸಮಯದಲ್ಲಿ ಇಂಗ್ಲೆಡ್ ದೇಶದಲ್ಲಿ ಕ್ರಿಕೆಟ್ gsafಜ ನ್ಮ ...

ಪರಿಣಾಮ

ಪರಿಣಾಮ ವು ಗುಣಾತ್ಮಕವಾಗಿ ಅಥವಾ ಪರಿಣಾಮಾತ್ಮಕವಾಗಿ ಕಾರ್ಯಗಳು ಅಥವಾ ಘಟನೆಗಳ ಅನುಕ್ರಮದ ಅಂತಿಮ ಫಲ. ಸಂಭಾವ್ಯ ಪರಿಣಾಮಗಳಲ್ಲಿ ಅನುಕೂಲತೆ, ಅನಾನುಕೂಲತೆ, ಲಾಭ, ನಷ್ಟ, ಹಾನಿ ಮತ್ತು ಗೆಲುವು ಸೇರಿವೆ. ದೃಷ್ಟಿಕೋನ, ಐತಿಹಾಸಿಕ ದೂರ ಅಥವಾ ಪ್ರಸ್ತುತತೆಯನ್ನು ಅವಲಂಬಿಸಿ, ಒಂದು ಘಟನೆಯೊಂದಿಗೆ ಸಂಬಂಧಿಸಿದ ...

ಬಲೆ

ಅದರ ಪ್ರಾಥಮಿಕ ಅರ್ಥದಲ್ಲಿ, ಬಲೆ ಯು ಜಾಲರಿಯಂಥ ರಚನೆಯಲ್ಲಿ ಹೆಣೆದ ಎಳೆಗಳನ್ನು ಹೊಂದಿರುತ್ತದೆ. ಇದು ದೊಡ್ಡ ವಸ್ತುಗಳ ಸಾಗುವಿಕೆಯನ್ನು ತಡೆಯುತ್ತದೆ, ಮತ್ತು ಚಿಕ್ಕ ವಸ್ತುಗಳು ಹಾಗೂ ದ್ರವಗಳು ಸಾಗಲು ಬಿಡುತ್ತದೆ. ತಗಡಿನಂತಿರುವ ಯಾವುದೇ ವಸ್ತುವಿಗಿಂತ ಇದಕ್ಕೆ ಕಡಿಮೆ ಕಚ್ಚಾವಸ್ತು ಬೇಕಾಗುತ್ತದೆ, ಮತ್ ...

ಲಲಿತ್ ಹೊಟೇಲ್

ಲಲಿತ್ ಹೊಟೇಲ್, ಭಾರತ್ ಹೊಟೇಲ್ ಲಿಮಿಟೆಡ್ ಎಂಟರ್ಪ್ರೈಸ್ ಅವರ ಪ್ರಮುಖ ಬ್ರ್ಯಾಂಡ್, ಲಲಿತ್ ಸೂರಿ ಹಾಸ್ಪಿಟಾಲಿಟಿ ಗ್ರೂಪ್ನ ಒಂದು ಭಾಗವಾಗಿದೆ. ಭಾರತ್ ಹೊಟೇಲ್ ಲಿಮಿಟೆಡ್ ಭಾರತದ ದೊಡ್ಡ ಖಾಸಗೀ ಸ್ವಾಮ್ಯದ ಹೋಟೆಲ್ ಕಂಪನಿಯಾಗಿದೆ. ದೆಹಲಿಯಲ್ಲಿ ತನ್ನ ಪ್ರಧಾನ ಕಾರ್ಯಸ್ಥಾನ ಹೊಂದಿರುವ ಕಂಪನಿಯು ತನ್ನ ಮೊದ ...

ಕಾಲ್ಚೆಂಡು

ಕಾಲ್ಚೆಂಡು ಗೋಲು ಗಳಿಸಲು ಕಾಲಿನಿಂದ ಚೆಂಡನ್ನು ಒದೆಯುವುದು, ವಿವಿಧ ಡಿಗ್ರಿಗಳಿಗೆ ಒಳಗೊಂಡ ಕ್ರೀಡಾ ಒಂದು ಸಂಖ್ಯೆಯನ್ನು ಸೂಚಿಸುತ್ತದೆ. ಈ ಕ್ರೀಡಾ ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿದೆ ಸಾಮಾನ್ಯವಾಗಿ "ಫುಟ್ಬಾಲ್" ಅಥವಾ "ಸಾಕ್ಕರ್" ಎಂದು ಕರೆಯಲಾಗುತ್ತದೆ ಅಸೋಸಿಯೇಶನ್ ಫುಟ್ಬಾಲ್. ಅನರ್ಹ, ಫುಟ್ ...

ಒದೆ

ಒದೆ ಎಂದರೆ ಕಾಲು, ಪಾದ, ಹಿಮ್ಮಡಿ, ಜಂಘಾಸ್ಥಿ, ತೊಡೆ ಅಥವಾ ಮಂಡಿಯನ್ನು ಬಳಸಿ ಮಾಡುವ ದೈಹಿಕ ಹೊಡೆತ. ಈ ಬಗೆಯ ಆಕ್ರಮಣವನ್ನು ಆಗಾಗ್ಗೆ ಗೊರಸುಳ್ಳ ಪ್ರಾಣಿಗಳು ಬಳಸುತ್ತವೆ ಜೊತೆಗೆ ನಿಂತುಕೊಂಡು ಮಾಡುವ ಹೋರಾಟದ ಸಂದರ್ಭದಲ್ಲಿ ಮಾನವರು ಬಳಸುತ್ತಾರೆ. ಒದೆಗಳು ಅನೇಕ ರೂಪಗಳ ಸಮರಕಲೆಗಳಲ್ಲಿ ಗಣನೀಯ ಪಾತ್ರವನ ...

ಟೊಮೆಟೊ ಬಟಾಣಿ ಭಾತ್‌

ಟೊಮೆಟೊ ಬಟಾಣಿ ಭಾತ್‌: ಬೇಕಾಗುವ ಸಾಮಗ್ರಿಗಳು: 1 ಕಪ್‌ ಅಕ್ಕಿ 4-5 ಚೆನ್ನಾಗಿ ಹಣ್ಣಾಗಿರುವ ಟೊಮೆಟೊ 1/2 ಕಪ್‌ ಹಸಿ ಬಟಾಣಿ 2 ಈರುಳ್ಳಿ 2-3 ಹಸಿ ಮೆಣಸಿನಕಾಯಿ 1 ಚೆಕ್ಕೆ, ಲವಂಗ, ಏಲಕ್ಕಿ, ಪಲಾವ್‌ ಎಲೆಎಣ್ಣೆ ಸಾಸಿವೆ, ಜೀರಿಗೆ, ಕರಿಬೇವುಇಂಗು ಬೇಕಿದ್ದರೆ ಬೆಳ್ಳುಳ್ಳಿ ಮತ್ತು ಶುಂಠಿಪೇಸ್ಟ್‌ 1/4 ಚಮ ...

ಬಳೆ

ಬಳೆ ಎಂದರೆ ವೃತ್ತಾಕಾರವಾದ ಒಂದು ವಸ್ತು. ಸಾಮಾನ್ಯವಾಗಿ ಹೆಂಗಸರು ತಮ್ಮ ಕೈಗಳಿಗೆ ಧರಿಸುತ್ತಾರೆ. ಬಳೆಗಳು ಸಣ್ಣಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಧರಿಸುತ್ತಾರೆ. ಘಳಘಳ ಸದ್ದು ಮಾಡುತ್ತಾ ಎಲ್ಲರನ್ನು ತನ್ನತ್ತ ಸೆಳೆಯುವ ವಿಶಿಷ್ಟ ಗುಣ ಇದ್ದಕ್ಕಿದೆ.

ಕೇಶವಾಯ ಸ್ವಾಹ

ಕೇಶವಾಯ ಸ್ವಾಹ. ನಾರಾಯಣಾಯ ಸ್ವಾಹ. ಮಾದವಾಯ ಸ್ವಾಹ. ಈ ಮೇಲಿನ ಮಂತ್ರವನ್ನು ಜಪಿಸುವಾಗ ಉದ್ದರಣೆಯಿಂದ 3 ಸಲ ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯಲು ಕಾರಣ. ಶಬ್ದವು ಗಂಟಲಿನಿಂದ ಬರುವ ಕಾರಣ ಅಲ್ಲಿರುವ ವಾಯುವು ಹೊರಕ್ಕೆ ಬಂದಾಗ ತೊಂದರೆಯಾಗದಿರಲಿ, ಶಬ್ದವು ಸುಗಮವಾಗಿ ಗಂಟಲಿನಿಂದ ಬರಲಿ ಎಂಬ ಉದ್ದೇಶದಿಂದ ನ ...

ಕುಂಟೆ ಬಿಲ್ಲೆ

ಕುಂಟೆಬಿಲ್ಲೆ ಆಟ ಆಡಲು ಬೇಕಾಗುವ ವಸ್ತುಗಳು – ಬಿಲ್ಲೆ ಆಟದ ವಿವರಣೆ ಭಾರತದಲ್ಲಿ ಹಾಗೂ ಯೂರೋಪಿನ ರಾಷ್ಟ್ರಗಳಲ್ಲಿ ತುಂಬಾ ಹಳೆಯ ಇತಿಹಾಸವನ್ನು ಹೊಂದಿರುವ ಆಟವಾಗಿದೆ ಕುಂಟೆಬಿಲ್ಲೆ.ಭಾರತದ ವಿವಿಧ ರಾಜ್ಯಗಳಲ್ಲೂ ಆಡಲ್ಪಡುವಂತಹ ಈ ಆಟವು ಕುಂಟೆಬಿಲ್ಲೆ, ತೊಕ್ಕುಡು ಬಿಲ್ಲ,ಪಾಂಡಿ,ಚಿರ್ಪಿ ಎಂಬಿತ್ಯಾದಿ ಹೆಸರ ...

ಇಫಿಜೀನಿಯ

ಇವಳು ಇಥಿಯೋಪಿಯಾದ ದೊರೆ ಎಗ್ಗಿಪ್ಪಾಸ್‌ನ ಮಗಳು. ಸಂತ ಮತ್ತಾಯನ ಸುಸಂದೇಶದಿಂದ ಪ್ರಭಾವಿತಳಾದ ಆಕೆ ಕ್ರೈಸ್ತಮತವನ್ನು ಅಪ್ಪುತ್ತಾಳೆ. ಅವಳೊಂದಿಗೆ ಅವಳ ತಂದೆಯೂ ಸೇರಿದಂತೆ ಇನ್ನೂ ಅನೇಕರು ಕ್ರೈಸ್ತಮತವನ್ನು ಸ್ವೀಕರಿಸುತ್ತಾರೆ. ಎಫಿಜಿನಿಯಾ ಮದುವೆಯಾಗದೇ ಕನ್ಯಾಸ್ತ್ರೀಯಾಗಿಯೇ ಉಳಿದು ಯೇಸುವಿನ ಸುಸಂದೇಶವನ ...

ಪಾಪಾಸುಕಳ್ಳಿ

ಪಾಪಾಸುಕಳ್ಳಿ ಯು ಭಾರತತಾದ್ಯಂತ ಬಂಜರು ಪ್ರದೇಶಗಳಲ್ಲಿ ಕಳೆಗಿಡದಂತೆ ಬೆಳೆಯುವ ಮುಳ್ಳಿರುವ ಕುರುಚಲು ಕಳ್ಳಿ. ಹಿಮಾಲಯದ ಸುಮಾರು 2000 ಮೀ ಎತ್ತರದ ಪ್ರದೇಶಗಳಲ್ಲೂ ಇದನ್ನು ಕಾಣಬಹುದು. ಆದರೂ ಈ ಸಸ್ಯ ಭಾರತದ ಸ್ಥಳೀಯ ಸಸ್ಯವಲ್ಲ. ಇದರ ಮೂಲಸ್ಥಾನ ಅಮೆರಿಕಾ ಖಂಡಗಳು. ಅಲ್ಲಿಂದ ಪೋರ್ಚುಗೀಸರು ಇದನ್ನು ಭಾರತಕ ...

ಕಡೆಯುವಿಕೆ

ಕಡೆಯುವುದು ಎಂದರೆ ಬೆಣ್ಣೆ ತಯಾರಿಸಲು ಕೆನೆ ಅಥವಾ ಪೂರ್ಣ ಹಾಲನ್ನು ಕಲಕುವ ಪ್ರಕ್ರಿಯೆ. ಇದನ್ನು ಮಾಡಲು ಸಾಮಾನ್ಯವಾಗಿ ಕಡೆಗೋಲನ್ನು ಬಳಸಲಾಗುತ್ತದೆ. ಯೂರೋಪ್‍ನಲ್ಲಿ ಮಧ್ಯಯುಗದಿಂದ ಕೈಗಾರಿಕಾ ಕ್ರಾಂತಿಯವರೆಗೆ, ಸಾಮಾನ್ಯವಾಗಿ ಕಡೆಗೋಲನ್ನು ಸರಳವಾಗಿ ಒಳಗೆ ಪ್ಲಂಜರ್‌ನ್ನು ಹೊಂದಿರುವ ಪೀಪಾಯಲ್ಲಿ ಹಾಕಿ ಕ ...

ಕಾಚು

ಕಾಚು ಎಂದರೆ ಕೆಲವು ಜಾತಿಯ ಸಸ್ಯಗಳಿಂದ ದೊರೆಯುವ ಒಂದು ಬಗೆಯ ರಾಳದಂಥ ವಸ್ತು. ಇಂಗ್ಲಿಷಿನಲ್ಲಿ ಕಾಶೂ ಅಥವಾ ಕ್ಯಾಟಿಚೂ ಎಂಬ ಹೆಸರಿಂದಲೂ ಕರೆವುದುಂಟು. ಇಂಗ್ಲಿಷ್ ಹೆಸರು ಕನ್ನಡದ ಕಾಚು ಪದದಿಂದಲೇ ಬಂದುದು. ಇದರ ವಿಷಯವಾಗಿ ಸಂಸ್ಕೃತ ಗ್ರಂಥಗಳಲ್ಲಿ ಉಲ್ಲೇಖವಿದೆ. ಸಂಸ್ಕೃತದಲ್ಲಿ ಇದನ್ನು ಖರಸಾರ ಎಂದು ಕರ ...

ಅನಿಲದ ಮೊಗವಾಡ

ಇದಕ್ಕೆ ಈಗ ಉಸಿರಾಟಿಕವೆಂದೂ ರೆಸ್ಪೆರೇಟರ್ ಹೆಸರಿದೆ. ಯುದ್ಧದ ಕೈದುವಾಗಿ ಮೊಟ್ಟಮೊದಲು ಜನವರಿ 31, 1915 ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಪೋಲೆಂಡಿನಲ್ಲಿ ಜರ್ಮನರು ರಷ್ಯನರ ಮೇಲೆ ವಿಷದ ಅನಿಲಗಳನ್ನು ಹಾಕಿದರು. ಮತ್ತೆ ಬೆಲ್ಜಿಯಮ್ಮಿನಲ್ಲಿ ಮಿತ್ರರಾಷ್ಟ್ರಗಳ ಸೇನೆಗಳ ಮೇಲೂ ಬಳಸಿದರು. ಆಗ ಅನಿಲ ಮೊಗವಾಡದ ...

ಜೈಗೊಪೆಟಾಲಮ್

ಜೈಗೊಪೆಟಾಲಮ್ - ಆರ್ಕಿಡೇಸೀ ಕುಟುಂಬಕ್ಕೆ ಸೇರಿದ ಅಪ್ಪು ಸಸ್ಯ. ದೃಢಕಾಯವಾಗಿ ಬೆಳೆದು ಆಕರ್ಷಕವಾದ ಹೂಗಳನ್ನು ಬಿಡುವುದರಿಂದ ಇದನ್ನು ಅಲಂಕಾರಸಸ್ಯವಾಗಿ ಬೆಳೆಸಲಾಗುತ್ತದೆ. ಇದರ ತವರು ಬ್ರಜಿಲ್. ಇದರಲ್ಲಿ ಸುಮಾರು 18 ಪ್ರಭೇದಗಳುಂಟು. ಇವುಗಳೆಲ್ಲವೂ ಮೂಲಿಕೆ ಮಾದರಿಯ ಬಿಡಗಳು. ಕಾಂಡ ಅಂಡಾಕಾರದ. ಇಲ್ಲವೆ ...

ಪವಿತ್ರ ಶಿಲುಬೆ ಚರ್ಚ್ ಕೊರ್ಡೆಲ್

ಪವಿತ್ರ ಶಿಲುಬೆ ಚರ್ಚ್ ಕೊರ್ಡೆಲ್ ರೋಮನ್ ಕಥೋಲಿಕ ಚರ್ಚ್ ಭಾಗವಾಗಿದ್ದು ಮಂಗಳೂರು ನಗರದ ಕುಲಶೇಖರಪ್ರದೇಶದ ಕೊರ್ಡೆಲ್-ನಲ್ಲಿದೆ. ಇಲ್ಲಿ ೬,೫೦೦ಕುಟುಂಬಗಳು ನೆಲೆಸಿದ್ದು, ಇವುಗಳನ್ನು ೩೨ "ನಿಕಾಯ"ಗಳಲ್ಲಿ ಹಂಚಲಾಗಿದೆ. ಕೊಂಕಣಿ: ನಿಕಾಯ. ೧೮೭೩ರಿಂದ ಇಲ್ಲಿ ಚರ್ಚ್ ನಿರ್ಮಾಣಗೊಂಡಿಲ್ಲದಿದ್ದರೂ ಫ್ರೆಂಚ್ ಮಿ ...

ಊದುಗೊಳವೆ

ಊದುಗೊಳವೆ ಪದವು ಹಲವಾರು ಕಾರ್ಯಮಾಧ್ಯಮಗಳಲ್ಲಿ ಯಾವುದಾದರ ಒಳಗೆ ಅನಿಲಗಳ ಪ್ರವಾಹವನ್ನು ಗುರಿಯಿಡಲು ಬಳಸಲಾದ ಹಲವಾರು ಪರಿಕರಗಳನ್ನು ಸೂಚಿಸುತ್ತದೆ.ಅವುಗಳನ್ನು ಬೆಂಕಿಯನ್ನು ಆರಂಭಿಸಲು ಮತ್ತು ಉರಿಹೆಚ್ಚಿಸಲು ಬಳಸಲಾಗುತ್ತದೆ.ಊದುಗೊಳವೆಗಳು ಮುಖ್ಯವಾಗಿ ಕಟ್ಟಿಗೆ ಉರಿಯನ್ನು ಹೆಚ್ಚಿಸಲು ಆಮ್ಲಜನಕವನ್ನು ಗು ...

ಗೌರಿ ಕುಂಡ

ಗೌರಿ ಕುಂಡ ಭಾರತದ ಉತ್ತರಾಖಂಡ ರಾಜ್ಯದಲ್ಲಿ ರುದ್ರ ಪ್ರಯಾಗ ಜಿಲ್ಲೆಯಲ್ಲಿರುವ ಒಂದು ಪವಿತ್ರ ಕ್ಷೇತ್ರವಾಗಿದೆ. ಕೇದಾರನಾಥಕ್ಕೆ ಸಾಗುವ ದಾರಿಯಲ್ಲಿ ಗೌರಿ ಕುಂಡದ ವರೆಗೆ ಮಾತ್ರ ಮೋಟಾರು ರಸ್ತೆಯಿದ್ದು ಇಲ್ಲಿಂದ ಮುಂದೆ ಕೇದಾರನಾಥವನ್ನು ತಲುಪಲು ೧೪ ಕಿ.ಮೀ. ಗಳಷ್ಟು ಕಾಲುದಾರಿಯಲ್ಲಿ ಪರ್ವತವನ್ನು ಏರಬೇಕು ...

ಸೌತ್ವೆಸ್ಟ್ ಏರ್ಲೈನ್ಸ್

ಸೌತ್ವೆಸ್ಟ್ ಏರ್ಲೈನ್ಸ್ ಅಮೇರಿಕಾದ ಪ್ರಮುಖ ವಿಮಾನಯಾನ ಸ೦ಸ್ಥೆ. ಪ್ರಧಾನ ಕಚೇರಿ ಡಲ್ಲಾಸ್ ನ ಟೆಕ್ಸಾಸ್ ನಲ್ಲಿದ್ದು, ಅತ್ಯ೦ತ ಕಡಿಮೆ ವೆಚ್ಚದ ವಿಮಾನಯಾನ ಸ೦ಸ್ಥೆ ಎ೦ದು ಹೆಸರುಮಾಡಿದೆ. ೧೯೬೭ ರಲ್ಲಿ ಹೆರ್ಬ್ ಕೆಲ್ಲೆಹೆರ್ ಎರ್ ಸೌತ್ವೆಸ್ಟ್ ಎ೦ಬ ಹೆಸರಿನಲ್ಲಿ ಈ ವಿಮಾನಯಾನ ಸ೦ಸ್ಥೆಯನ್ನು ಸ್ಥಾಪಿಸಿದರು ನ ...

ಬೆರ್ಜಿಯಾ ಏರ್

ಬೆರ್ಜಿಯಾ ಏರ್ ಸುಲ್ತಾನ್ ಅಬ್ದುಲ್ ಅಜಿಜ್ ಶಾ ವಿಮಾನ ನಿಲ್ದಾಣ ಸುಭಂಗ್, ಸೆಲಂಗೊರ್, ಮಲೇಷ್ಯಾದಲ್ಲಿ ಸ್ಕೈ ಪಾರ್ಕ್ ಟರ್ಮಿನಲ್ ಕಟ್ಟಡದ ಬೆರ್ಜಿಯಾ ಹ್ಯಾಂಗರ್ನಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಒಂದು ಏರ್ಲೈನ್. ಸದ್ಯಕ್ಕೆ ಬೇರ್ಜಯ ಏರ್ ವಿಮಾನ 40 ನಿಮಿಷದಿಂದ -160 ನಿಮಿಷಗಳ ಕಾಲದ ದೂರವನ್ನು ಕ್ರಮಿ ...

ಪಟಸ್ತಂಭ

ಹಾಯಿ ಹಡಗಿನ ಪಟಸ್ತಂಭ ಎಂದರೆ ಒಂದು ಹಡಗು ಅಥವಾ ದೋಣಿಯ ಕೇಂದ್ರರೇಖೆಯ ಮೇಲೆ ಹೆಚ್ಚುಕಡಿಮೆ ಲಂಬವಾಗಿ ನೆಡಲಾದ ಎತ್ತರವಾದ ಕಂಬ ಅಥವಾ ಕಂಬಗಳ ವ್ಯವಸ್ಥೆಯಾಗಿರುತ್ತದೆ. ಹಾಯಿಗಳು, ಕಂಬಗಳು ಹಾಗೂ ಎತ್ತುಗಗಳನ್ನು ಹೊರುವುದು ಮತ್ತು ಜಲಸಂಚಾರ ದೀಪ, ನಿಗಾವಣೆ ಸ್ಥಾನ, ಸಂಜ್ಞಾ ಕಂಬ, ನಿಯಂತ್ರಣ ಸ್ಥಾನ, ರೇಡಿಯೊ ...

ಲಂಗರು

ಲಂಗರು ಎಂದರೆ ಹಡಗು ಅಥವಾ ದೋಣಿಯು ನೀರಿನ ಮೇಲೆ ತೇಲಿ ಹೋಗದೆ ಒಂದೇ ಸ್ಥಳದಲ್ಲಿ ನಿಲ್ಲುವಂತೆ ಮಾಡಲು ಉಪಯೋಗಿಸುವ ಲೋಹದ ಒಂದು ಸಲಕರಣೆ. ಲೋಹ ಸರಪಳಿಯ ಒಂದು ತುದಿ ಹಡಗು ಅಥವಾ ದೋಣಿಗೆ ಭದ್ರವಾಗಿ ಬಂಧಿತವಾಗಿದ್ದು ಇನ್ನೊಂದು ತುದಿಗೆ ಬಿಗಿದ ಲಂಗರನ್ನು ನೀರಿಗೆ ಇಳಿಸುತ್ತಾರೆ. ಇದು ಸಾಕಷ್ಟು ತೂಕವಾಗಿದ್ದು ...

ಬಜೆಟ್

ಬಜೆಟ್ ಎಂದರೆ ಒಂದು ನಿರ್ದಿಷ್ಟ ಕಾಲಾವಧಿಗಾಗಿ, ಸಾಮಾನ್ಯವಾಗಿ ಒಂದು ವರ್ಷಕ್ಕಾಗಿ ಒಂದು ಹಣಕಾಸು ಯೋಜನೆ. ಇದು ಯೋಜಿತ ಮಾರಾಟದ ಪರಿಮಾಣಗಳು ಹಾಗೂ ಆದಾಯಗಳು, ಸಂಪನ್ಮೂಲ ಪ್ರಮಾಣಗಳು, ವೆಚ್ಚಗಳು ಮತ್ತು ಖರ್ಚುಗಳು, ಆಸ್ತಿಗಳು, ಹೊಣೆಗಳು ಮತ್ತು ನಗದು ಹರಿವುಗಳನ್ನೂ ಒಳಗೊಳ್ಳಬಹುದು. ಅಳೆಯಬಹುದಾದಂಥ ಪದಗಳಲ ...

ಅಧ್ಯಕ್ಷ

ಅಧ್ಯಕ್ಷ ಮಂಡಳಿ, ಸಮಿತಿ, ಅಥವಾ ಪರ್ಯಾಲೋಚಕ ಸಭೆಯಂತಹ ಒಂದು ಸಂಘಟಿತ ಗುಂಪಿನ ಅತ್ಯಂತ ಉನ್ನತ ಅಧಿಕಾರಿ. ಅಧಿಕಾರದಲ್ಲಿರುವ ವ್ಯಕ್ತಿಯನ್ನು ಸಾಮಾನ್ಯವಾಗಿ ಗುಂಪಿನ ಸದಸ್ಯರು ಆಯ್ಕೆಮಾಡುತ್ತಾರೆ ಅಥವಾ ನೇಮಿಸುತ್ತಾರೆ. ಅಧ್ಯಕ್ಷನು ಸೇರಿದ ಗುಂಪಿನ ಸಭೆಗಳ ಅಧ್ಯಕ್ಷತೆ ವಹಿಸುತ್ತಾನೆ ಮತ್ತು ಅದರ ವ್ಯವಹಾರವನ ...

ಸಂಬಳ

ಸಂಬಳ ವು ಉದ್ಯೋಗದತನು ಉದ್ಯೋಗಿಗೆ ನೀಡುವ ಸಂದಾಯದ ಒಂದು ರೂಪ. ಇದನ್ನು ಉದ್ಯೋಗದ ಒಪ್ಪಂದದಲ್ಲಿ ನಿರ್ದಿಷ್ಟವಾಗಿ ಹೇಳಿರಬಹುದು. ಇದು ಬಿಡಿಕೂಲಿಗೆ ವ್ಯತಿರಿಕ್ತವಾಗಿದೆ, ಏಕೆಂದರೆ ಬಿಡಿಗೂಲಿಯನ್ನು ಆವರ್ತಕ ಆಧಾರದ ಮೇಲೆ ನೀಡುವ ಬದಲಾಗಿ, ಪ್ರತಿ ಕೆಲಸ, ಗಂಟೆ ಅಥವಾ ಇತರ ಏಕಮಾನಕ್ಕೆ ಪ್ರತ್ಯೇಕವಾಗಿ ಪಾವತಿ ...

ಆಂಟೆನಾ

ಆಂಟೆನಾ ವಿದ್ಯುತ್ ಕಾಂತೀಯ ಜಾಲದ ಒಂದು ಅಂಗ. ಮುಖ್ಯವಾಗಿ ಇದು ವಿದ್ಯುತ್‍ ಕಾಂತೀಯ ತರಂಗಗಳನ್ನು ಪ್ರಸಾರ ಮಾಡುತ್ತದೆ. ಅಥವಾ ಪ್ರಸಾರವಾದ ತರಂಗಗಳನ್ನು ಗ್ರಹಿಸಿ ಗ್ರಾಹಕರಿಗೆ ತಲುಪಿಸುತ್ತದೆ. ಸಾಮಾನ್ಯವಾಗಿ ಪ್ರಸಾರ ಮಾಡುವ ಆಂಟೆನಾವೇ ತರಂಗಗಳನ್ನೂ ಸ್ವೀಕರಿಸಬಲ್ಲದು. ಆಂಟೆನಾಗಳ ಆಕಾರ ಶಕ್ತಿಗಳು ಅವು ಮ ...

ನೋಲಿ ದ ಕ್ಯಾಷ್ಟ್ರೊ

ನೋಲಿ ದ ಕ್ಯಾಷ್ಟ್ರೊ ಜುಲೈ ೬, ೧೯೪೯ರಂದು ಪೋಲಾ ಗ್ರಾಮದಲ್ಲಿ ಜನಿಸಿದರು. ೧೯೭೧ರಲ್ಲಿ ಈಸ್ಟ್ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದ ನೋಲಿ ದ ಕ್ಯಾಷ್ಟ್ರೊ, ಬ್ಯಾಂಕಿಂಗ್ ಮತ್ತು ಹಣಕಾಸು ವಿಷಯದಲ್ಲಿ ಉನ್ನತ ಅಧ್ಯಯನ ನಡೆಸಿ ಡಾಕ್ಟರೇಟ್ ಪಡೆದರು.

ಜಾಲರಿ

ಜಾಲರಿ ಯು ಲೋಹ, ನಾರು, ಅಥವಾ ಇತರ ಮೆತುವಾದ ಅಥವಾ ಬಾಗಿಸಬಹುದಾದ ವಸ್ತುಗಳ ಜೋಡಣೆಗೊಂಡಿರುವ ಎಳೆಗಳಿಂದ ತಯಾರಿಸಲಾದ ತಡೆಗೋಡೆ. ಜಾಲರಿಯು ಅನೇಕ ಲಗತ್ತಿಸಲಾದ ಅಥವಾ ಹೆಣೆದ ಎಳೆಗಳನ್ನು ಹೊಂದಿರುವುದರಿಂದ ಜಾಲ ಅಥವಾ ಬಲೆಯನ್ನು ಹೋಲುತ್ತದೆ.

ಕಾಂತ ಮುದ್ರಣ

ಕಾಂತ ಮುದ್ರಣ ಕಾಂತೀಕರಿಸಿದ ಫೆರ್ರೋ ಕಾಂತೀಯ ಚೂರ್ಣಲೇಪಿತ ಕಾಗದದ ಇಲ್ಲವೇ ಪ್ಲಾಸ್ಟಿಕ್ ಆಧಾರಿತ ಪಟ್ಟಿಯ ಮೇಲೆ ಅಥವಾ ಕಾಂತೀಕರಿಸಿದ ತಂತಿಯ ಮೇಲೆ ಸಮಾಚಾರವನ್ನು ಮುದ್ರಿಸುವ ವಿಧಾನ ಮ್ಯಾಗ್ನೆಟಿಕ್ ರೆಕಾರ್ಡಿಂಗ್. ಧ್ವನಿಮುದ್ರಣದಲ್ಲಿ ಇದರ ಬಳಕೆ ಅಧಿಕ. ಗಣಕಯಂತ್ರಗಳ ದತ್ತಾಂಶಗಳಿಗೆ, ಟಿಲಿವಿಷóನ್ ಚಿತ್ ...

ಗುಡಿಯಮ್

ತಮಿಳುನಾಡು ರಾಜ್ಯದ ತಿರುವಳ್ಳೂರು ಜಿಲ್ಲೆಯಲ್ಲಿರುವ ಹಳೆಶಿಲಾಯುಗದ ಗುಹಾನೆಲೆ. ಕೋರ್ತಲಯಾರ್ ನದಿ ತೀರದಲ್ಲಿರುವ ಈ ಗುಹೆ ಅಳ್ಳಿಕುಳ್ಳಿ ಬೆಟ್ಟಶ್ರೇಣಿಯಲ್ಲಿದೆ. ಗುಹೆಯೊಳಗಿನ ಅವಶೇಷಗಳನ್ನು ರಾಬರ್ಟ್ ಬ್ರೂಸ್ಫುಟ್ ಪತ್ತೆಹಚ್ಚಿದ. ಕೆ.ಡಿ.ಬ್ಯಾನರ್ಜಿಯವರು 1963-64 ರಲ್ಲಿ ಇಲ್ಲಿ ಉತ್ಖನನ ನಡೆಸಿದರು. ಗು ...

ಗಿಡ್ಡಲೂರು

ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿರುವ ಪ್ರಾಗೈತಿಹಾಸಿಕ ನೆಲೆ. ಪ್ರಪ್ರಥಮ ಬಾರಿಗೆ ಕಮಿಯಡೆ ಶಿಲಾಯುಗ ಕಾಲದ ಉಪಕರಣಗಳನ್ನು ಸಂಗ್ರಹಿಸಿದ. ಇದನ್ನು ಬರ್ಕಿಟ್ ಪರೀಕ್ಷಿಸಿದ. ಈ ಉಪಕರಣಗಳನ್ನು ಗಿಡ್ಡಲೂರು ಮತ್ತು ಗುಂಡಲ-ಬ್ರಹ್ಮೇಶ್ವರಂ ಬೆಟ್ಟದ ಬಳಿ ಗುಂಡ್ಲಕಮ್ಮ ನದಿಯ ಗರಸು ಮಣ್ಣಿನ ಪದರದಲ್ಲಿ ...

ಸುತ್ತಿಗೆ

ಆಧುನಿಕ ಸುತ್ತಿಗೆ ಯು ಉದ್ದನೆಯ ಹಿಡಿಕೆಗೆ ಜೋಡಿಸಲಾಗಿರುವ ಭಾರದ "ಶಿರ" ಇರುವ ಒಂದು ಉಪಕರಣ. ಒಂದು ವಸ್ತುವಿನ ಚಿಕ್ಕ ಪ್ರದೇಶಕ್ಕೆ ಹೊಡೆತ ಕೊಡಲು ಇದನ್ನು ಬಲವಾಗಿ ಚಲಿಸಲಾಗುತ್ತದೆ. ಇದು ಉದಾಹರಣೆಗೆ ಕಟ್ಟಿಗೆಯೊಳಗೆ ಮೊಳೆಗಳನ್ನು ಹೊಡೆಯಲು, ಲೋಹಕ್ಕೆ ಆಕಾರ ಕೊಡಲು, ಅಥವಾ ಬಂಡೆಯನ್ನು ಪುಡಿಪುಡಿ ಮಾಡಲು ...

ಹುಟ್ಟು

ಹುಟ್ಟು ಜಲವಾಹಿತ ಸಂಚಾಲನೆಗೆ ಬಳಸಲಾದ ಒಂದು ಸಾಧನ. ಹುಟ್ಟುಗಳು ಒಂದು ತುದಿಯಲ್ಲಿ ಚಪ್ಪಟೆಯಾದ ಭಾಗವನ್ನು ಹೊಂದಿರುತ್ತವೆ. ಹುಟ್ಟುಗಾರರು ಮತ್ತೊಂದು ತುದಿಯಲ್ಲಿ ಹುಟ್ಟನ್ನು ಹಿಡಿದುಕೊಳ್ಳುತ್ತಾರೆ. ಹುಟ್ಟುಹಾಕುವಿಕೆಯಲ್ಲಿ ಹುಟ್ಟಿಗಾಗಿ ಇರುವ ಆಧಾರ ಗೂಟ ಬಿಂದುವಿನ ಮೂಲಕ ಹುಟ್ಟು ನೌಕೆಗೆ ಜೋಡಣೆಗೊಂಡಿರ ...

ತೋಪಡ

ತೋಪಡ ಎಂದರೆ ಕತ್ತರಿಸುವ ಅಲಗನ್ನು ಕಟ್ಟಿಗೆಯ ಮೇಲ್ಮೈ ಮೇಲೆ ನಡೆಸಲು ಬಾಹುಬಲವನ್ನು ಬಳಸಿ ಕಟ್ಟಿಗೆಗೆ ಆಕಾರ ಕೊಡುವ ಉಪಕರಣ. ಸಾಮಾನ್ಯವಾಗಿ ಎಲ್ಲ ತೋಪಡಗಳನ್ನು ಮರದ ದಿಮ್ಮಿಯ ಒರಟಾದ ತುಂಡನ್ನು ಮಟ್ಟವಾಗಿಸಲು, ದಪ್ಪವನ್ನು ಕಡಿಮೆಮಾಡಲು, ಮತ್ತು ಅದಕ್ಕೆ ನಯವಾದ ಮೇಲ್ಮೈಯನ್ನು ನೀಡಲು ಬಳಸಲಾಗುತ್ತದೆ. ಸಮಗ ...

ನೊಗ

ನೊಗ ವು ಸಾಮಾನ್ಯವಾಗಿ ಭಾರವನ್ನು ಒಟ್ಟಾಗಿ ಎಳೆಯುವುದನ್ನು ಸಾಧ್ಯವಾಗಿಸಲು ಎತ್ತುಗಳು ಅಥವಾ ಇತರ ಪ್ರಾಣಿಗಳ ಜೋಡಿಗಳ ನಡುವೆ ಬಳಸಲಾದ ಒಂದು ಮರದ ತೊಲೆ, ಎತ್ತುಗಳಿಗೆ ನೊಗ ಹೂಡುವುದು ಅತ್ಯಂತ ಸಾಮಾನ್ಯವಾಗಿದೆ; ಕೆಲವು ನೊಗಗಳನ್ನು ಪ್ರತ್ಯೇಕ ಪ್ರಾಣಿಗಳಿಗೆ ಹೂಡಲಾಗುತ್ತದೆ. ಭಿನ್ನ ಸಂಸ್ಕೃತಿಗಳಲ್ಲಿ, ಮತ್ ...

ಮೂಸೆ

ಮೂಸೆ ಯು ಲೋಹಗಳು ಅಥವಾ ಇತರ ವಸ್ತುಗಳನ್ನು ಕರಗಿಸಲು ಅಥವಾ ಬಹಳ ಅಧಿಕ ತಾಪಮಾನಗಳಿಗೆ ಒಳಪಡಿಸಲು ಬಳಸಲಾಗುವ ಪಿಂಗಾಣಿ ಅಥವಾ ಲೋಹದ ಧಾರಕ. ಐತಿಹಾಸಿಕವಾಗಿ ಮೂಸೆಗಳನ್ನು ಸಾಮಾನ್ಯವಾಗಿ ಜೇಡಿಮಣ್ಣಿನಿಂದ ತಯಾರಿಸಲಾಗುತ್ತಿತ್ತಾದರೂ, ಅವುಗಳನ್ನು ಅದರ ಒಳವಸ್ತುವನ್ನು ಕರಗಿಸುವಷ್ಟು ಅಥವಾ ಮಾರ್ಪಡಿಸುವಷ್ಟು ಹೆ ...

ಈಳಿಗೆಮಣೆ

. ಈಳಿಗೆಮಣೆ ಯು ಒಂದು ಕತ್ತರಿಸುವ ಉಪಕರಣ, ಮತ್ತು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಪ್ರಚಲಿತವಾಗಿದೆ. ಈಳಿಗೆ ಎಂದರೆ ಒಂದು ಉದ್ದನೆಯ, ಬಾಗಿರುವ ಅಲಗು. ಇದನ್ನು ಕಾಲಿನಿಂದ ಕೆಳಗೆ ನೆಲದ ಮೇಲೆ ಒತ್ತಿ ಹಿಡಿದು ಕತ್ತರಿಸಲು ಬಳಸಲಾಗುತ್ತದೆ. ಎರಡೂ ಕೈಗಳನ್ನು ಕತ್ತರಿಸುತ್ತಿರುವುದುನ್ನು ಹಿಡಿಯಲು ಮತ್ತು ಅಲಗಿ ...