ⓘ Free online encyclopedia. Did you know? page 73

ಆಲನ್, ಗ್ರಾಂಟ್ (ಚಾರ್ಲ್ಸ್ ಗ್ರಾಂಟ್ ಬ್ಲೇರ್ ಫಿಂಡೀ)

ಕೆನಡದ ಆಂಟೇರಿಯೊ ಜಿಲ್ಲೆಯ ಕಿಂಗ್ಸ್ಟನ್ನಲ್ಲಿ ಜನಿಸಿದ. ತಂದೆ ಐರಿಷ್ ಪಾದ್ರಿ. ಮೊದಲು ಅಮೆರಿಕ,ಫ್ರಾನ್ಸ್ ಗಳಲ್ಲಿ ಶಿಕ್ಷಣ ಪಡೆದು ಮುಂದೆ ಆಕ್ಸ್‌ಫರ್ಡ್‌ನ ಮರ್ಟನ್ ಕಾಲೇಜಿನಲ್ಲಿ ಓದಿ ಪದವೀಧರನಾದ. ಕೊಂಚಕಾಲ ಜಮೈಕದಲ್ಲಿ ಉಪಾಧ್ಯಾಯನಾಗಿದ್ದು ಅನಂತರ ಇಂಗ್ಲೆಂಡಿಗೆ ಬಂದು ನೆಲೆಸಿದ.

ಪಾಂಡಿತ್ಯ

ಪಾಂಡಿತ್ಯ ಒಬ್ಬ ವಿದ್ವಾಂಸನ ಗುಣ. ಶಿಕ್ಷಣ ಮತ್ತು ಓದುವಿಕೆ, ಇವುಗಳನ್ನು ಅನುಸರಿಸಿ ಮನನ ಮತ್ತು ಚಿಂತನೆಗಳು ಎಲ್ಲ ಅಸಭ್ಯತೆಯನ್ನು ತೊಡೆದುಹಾಕಿದಾಗ, ಅಂದರೆ ಎಲ್ಲ ಒರಟಾದ ಮತ್ತು ತರಪೇತಿಯಿಲ್ಲದ ಅನಮ್ರತೆಯನ್ನು ನಯಗೊಳಿಸಿದಾಗ ವಿದ್ವಾಂಸನು ಪಾಂಡಿತ್ಯ ಹೊಂದಿರುತ್ತಾನೆ ಎಂದು ಹೇಳಬಹುದು.

ಮನ್ವಂತರ

ಬ್ರಹ್ಮನ ಒಂದು ಹಗಲೆನಿಸಿದ ಕಲ್ಪವನ್ನು ಹದಿನಾಲ್ಕು ಮನ್ವಂತರ ಗಳಾಗಿ ವಿಭಾಗಿಸಿರುವರು. ಕಲ್ಪವೆಂದರೆ 1000 ಚತುರ್ಯುಗಗಳು. ಆದ್ದರಿಂದ ಒಂದು ಮನ್ವಂತರಕ್ಕೆ ಎಪ್ಪತ್ತೊಂದು ಚಿಲ್ಲರೆ ಚತುರ್ಯುಗಗಳೆಂದು ಹೇಳಿದಂತಾಯಿತು ಎಂದೇ ಅಮರಕೋಶಕಾರ ಸ್ಥೂಲವಾಗಿ 71 ದಿವ್ಯಯುಗಗಳಿಗೆ ಒಂದು ಮನ್ವಂತರವೆಂದು ಹೇಳಿರುವುದು ...

ಶಿಸ್ತು

ಶಿಸ್ತು ಎಂದರೆ ಒಂದು ನಿರ್ದಿಷ್ಟ ಆಡಳಿತದ ಅನುಸಾರವಾಗಿ ಇರಲು ನಿಯಂತ್ರಿಸಲಾದ ಕ್ರಿಯೆ ಅಥವಾ ನಿಷ್ಕ್ರಿಯತೆ. ಶಿಸ್ತನ್ನು ಸಾಮಾನ್ಯವಾಗಿ ಮಾನವ ಮತ್ತು ಪ್ರಾಣಿಗಳ ವರ್ತನೆಯನ್ನು ನಿಯಂತ್ರಿಸುವುದಕ್ಕೆ ಅನ್ವಯಿಸಲಾಗುತ್ತದೆ. ಶಿಸ್ತು ಸ್ವಂತ, ಗುಂಪುಗಳು, ವರ್ಗಗಳು, ಕ್ಷೇತ್ರಗಳು, ಕೈಗಾರಿಕೆಗಳು ಅಥವಾ ಸಂಘಗಳ ...

ಗುಮಾಸ್ತ

ಗುಮಾಸ್ತ ನು ಸಾಮಾನ್ಯ ಕಚೇರಿ ಕಾರ್ಯಗಳನ್ನು ಮಾಡುವ ಬಿಳಿ ಕೊರಳಪಟ್ಟಿಯ ಕೆಲಸಗಾರ, ಅಥವಾ ಚಿಲ್ಲರೆ ಮಾರಾಟದ ಪರಿಸರದಲ್ಲಿ ಹೋಲುವ ಮಾರಾಟ ಸಂಬಂಧಿ ಕಾರ್ಯಗಳನ್ನು ಮಾಡುವ ಕೆಲಸಗಾರ. ಗುಮಾಸ್ತ ಕಾರ್ಮಿಕರ ಜವಾಬ್ದಾರಿಗಳಲ್ಲಿ ಸಾಮಾನ್ಯವಾಗಿ ದಾಖಲೆಗಳ ನಿರ್ವಹಣೆ, ಕಡತಗಳ ನಿರ್ವಹಣೆ, ಸೇವಾ ಮುಂಗಟ್ಟುಗಳಲ್ಲಿ ಕೂ ...

ಸಾಫ್ಟೋನಿಕ್

Softonic ಬಾರ್ಸಿಲೋನಾ ಬಳಿ ಒಳಸಂಪರ್ಕ ಆನ್ಲೈನ್ ನಲ್ಲಿ ಒಳಸಂಪರ್ಕ ಷೇರ್ವೇರ್ ಎಂಬ ಫೈಲ್ ಆಧಾರಿತ ಸೇವೆ, Cerdanyola ಡೆಲ್ Vallés ರಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತದೆ, ಎಂದು 1997 ರಲ್ಲಿ ಪ್ರಾರಂಭವಾಯಿತು. ಮೂಲತಃ ವೆಬ್ಸೈಟ್ಗೆ ಕಡತಗಳನ್ನು ನಂತರ ಮಹತ್ತರವಾಗಿ ಸರಳೀಕೃತ ಇದು ಒಂದು "5 ಹಂ ...

ವಿಜಯಪುರ ಜಿಲ್ಲೆಯ ಕೈಗಾರಿಕಾ ತರಬೇತಿ ಕೇಂದ್ರಗಳು

ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳು ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ, ನಾಲತವಾಡ, ಮುದ್ದೇಬಿಹಾಳ, ವಿಜಯಪುರ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ, ಬಬಲೇಶ್ವರ, ವಿಜಯಪುರ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ, ವಿಜಯಪುರ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳು ಸಿಂದಗಿ ಶಾಂತವೀರ ಪಟ್ಟಾಧ್ಯ್ಕಕ್ಷರ ...

ದಕ್ಷಿಣೆ

ದಕ್ಷಿಣೆ ಒಂದು ಸಂಸ್ಕೃತ ಶಬ್ದವಾಗಿದೆ ಮತ್ತು ಬೌದ್ಧ, ಹಿಂದೂ ಹಾಗೂ ಜೈನ ಸಾಹಿತ್ಯದಲ್ಲಿ ಕಂಡುಬರುತ್ತದೆ. ಇದರರ್ಥ ಒಂದು ಕಾರಣಕ್ಕೆ, ಮಠ, ದೇವಸ್ಥಾನ, ಆಧ್ಯಾತ್ಮಿಕ ಮಾರ್ಗದರ್ಶಕ ಅಥವಾ ಒಂದು ಕ್ರಿಯಾವಿಧಿಯ ನಂತರ ನೀಡಲಾದ ಕಾಣಿಕೆ, ಶುಲ್ಕ, ಅಥವಾ ಗೌರವ ಸಂಭಾವನೆ. ಇದು ಅಪೇಕ್ಷಿತವಾಗಿರಬಹುದು, ಅಥವಾ ಸಂಪ್ ...

ಯೋಜಿಸುವಿಕೆ

ಯೋಜಿಸುವಿಕೆಯು ನಿರ್ವಹಣಾ ಪ್ರಕ್ರಿಯೆಯಲ್ಲಿ ನೆರವೇರಿಸಬೇಕಾದ ಆರಂಭಿಕ ಕಾರ್ಯವಾಗಿದೆ.ಯಾವುದೇ ವ್ಯವಸ್ಥಾಪಕನು ಸಂಘಟನೆ,ನಿರ್ದೇಶನ ಮತ್ತು ನಿಯಂತ್ರಣ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಯೋಜನೆಯನ್ನು ಸಿದ್ಧಪಡಿಸಬೇಕು.ಯೋಜಿಸುವಿಕೆಯು ನಿರ್ವಹಣೆಯ ಇನ್ನಿತರ ಕಾರ್ಯಗಳಿಗೆ ಆಧಾರವಾಗಿರುವುದರಿಂದ,ಇದನ್ನು ನಿರ್ವ ...

ಸವಕಳಿ

ಸವಕಳಿಗೆ ಸಂಭಂಧಿಸಿದಂತೆ, ಅಸ್ತಿಗಳ ವಿವರ, ಸವಕಳಿ ತೆಗೆಯುವ ವಿಧಾನ, ಅಸ್ತಿಗಳನ್ನು ಬಳಸುವ ಕಾಲಾವಧಿ, ಅವುಗಳ ದಕ್ಶತೆ ಮುಂತಾದವುಗಳನ್ನು ಅಂದಾಜು ಮಾಡಿದ ದಾಖಲೆಗಳನ್ನು ಪರೀಕ್ಷಸಬೇಕು. ಸವಕಳಿ ವಿಧಾನ ಸರಿಯಾಗಿದೆಯೇ ಎಂಬುದನ್ನು ಗಮನಿಸಬೇಕು. ಅದರಿಂದ ರೋಜು ದಾಖಲೆ ಆಗಿದೆಯೇ ಎಂಬುದನ್ನು ಪ್ರಮಾಣಿಕರಿಸಬೇಕು ...

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾಸ ಮರಕತ

ಸುಳ್ಯ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲೊಂದು.ಕುಕ್ಕೆ ಸುಬ್ರಹ್ಣಣ್ಯದಿಂದ ಸುಮಾರು ೧೦ ಕಿ.ಮೀ. ದೂರದಲ್ಲಿ ಈ ದೇವಾಸ್ಥಾನವಿದೆ. ಕುಕ್ಕೆ ಸುಬ್ರಹ್ಣಣ್ಯದಿಂದ ಗುತ್ತಿಗಾರು ಮಾರ್ಗವಾಗಿ ಸುಳ್ಯಕ್ಕೆ ಪ್ರಯಾಣಿಸುವಾಗ ಮರಕತ ಎಂಬಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಾಸ್ಥಾನವನ್ನು ನಾವು ಕಾಣಬಹುದು. ಇಲ್ಲಿ ಕಲ್ಲ ...

ಇಳ್ಲಿ ಹರಜು

ಹರಾಜು ಒಂದು ರೀತಿಯ ಪ್ರಕ್ರಿಯೆ ಇದರಲ್ಲಿ ಖರೀದಿಗಾರ ಮತ್ತು ಮಾರಾಟಗಾರ ಬೆದ್ ಮುಖಾಂತರ ವಸ್ತುಗಳು ಅವರು ಖರೀದಿಸುತ್ತಾರೆ.ಇದು ಒಂದು ರೀತಿಯ ಹರಾಜು.ಇದರಲ್ಲಿ ಹರಾಜುಗಾರ ಹೆಚ್ಚು ಬೆಲೆಗೆ ವಸ್ತುವನ್ನು ಮಾರಲು ಪ್ರಯತ್ನವನ್ನು ಮದುತ್ತಾನೆ.ಅದರೆ ಕೆಲವರು ಬಿದ್ದಿನ್ಗ್ ಬೆಲೆ ಕದಿಮೆ ಅಗುವತನಕ ಅ ವಸ್ತುವನ್ನು ...

ಅನಾಫೇಸ್

‍ ೧) ಅನಫೇಸ್ ೧ ಮತ್ತು ಅನಫೇಸ್ ೨ ವ್ಯತ್ಯಾಸವು ಜೋಡಿವರ್ಣ ತಂತುವಿನ ಸೆಲ್ ಸಂಭವಿಸುವ ಅನಫೇಸ್ ೧ ಮತ್ತು ಅನಫೇಸ್ ೨ ಹ್ಯಾಪ್ಲಾಯ್ಡ್ ಕೋಶದಲ್ಲಿ ಕಂಡುಬರುತ್ತದೆ. ೨) ಎರಡು ಸ್ಪಿಂಡಲ್ ಫ಼ೈಬರ್ ಅನಫೇಸ್ ೨ ರಲ್ಲಿ, ಆದರೇ ಪ್ರತಿಯೊಂದು ಹೋಲುವ ವರ್ನತಂತು ಕ್ರೊಮಾಟಿಂಗಳು ಜೋಡೀಸುತ್ತದೆ. ಎರಡು ಸ್ಪಿಂಡಲ್ ಫ಼ೈಬ ...

ವಿದ್ಯುನ್ಮಾನ ಹಣಕಾಸು ವಗಾ೯ವಣೆ

ವಿದ್ಯುನ್ಮಾನ ಹಣಕಾಸು ವಗಾ೯ವಣೆ ವಿದ್ಯುನ್ಮಾನ ಹಣಕಾಸು ವಗಾ೯ವಣೆElectronic Fund Transfer- EFT ಎಂದರೆ ಹಣಕಾಸನ್ನು ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ವಗಾ೯ವಣೆ ಮಾಡುವ ವಿಧಾನವನ್ನು ವಿದ್ಯುನ್ಮಾನ ಹಣಕಾಸು ವಗಾ೯ವಣೆ ಎನ್ನುತ್ತಾರೆ. ಅಥವಾ ಒಂದು ಹಣಕಾಸು ಓರೆ ಅಕ್ಷರಗಳು ಸಂಸ್ಥೆ ...

ಹಣದ ಪ್ರಮಿತಿಗಳು

ರಾಷ್ಟ್ರದಲ್ಲಿ ಯಾವ ಬಗೆಯ ನಾಣ್ಯವು ಚಲಾವಣೆಯಲ್ಲಿದೆ ಮತ್ತು ಪ್ರಧಾನ ನಾಣ್ಯದ ಮೌಲ್ಯವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದನ್ನು ವಿವರಿಸುವುದಕ್ಕೆ ಹಣಕಾಸಿನ ಪದ್ಧತಿ ಅಥವಾ ಹಣದ ಪ್ರಮಿತಿ ಎಂದು ಕರೆಯಲಾಗುತ್ತದೆ. ಒಂದು ರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ನಾಣ್ಯ ಪದ್ಧತಿಗೆ ಹಣದ ಪ್ರಮಿತಿ ಎನ್ನುತ್ತೇ ...

ದೇವರ/ಜೇಡರ ದಾಸಿಮಯ್ಯ

ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ ...

ಪೂರ್ಣ-ಅವಧಿಯ ಸರಿಸಮಾನತೆ

ಪೂರ್ಣ-ಅವಧಿಯ ಸರಿಸಮಾನತೆ ಇದು ಯೋಜಿತ ಕಾರ್ಯದಲ್ಲಿ ಶ್ರಮಿಕರ ತೊಡಗಿಸಿಕೊಳ್ಳುವಿಕೆಯನ್ನು ಅಥವಾ ಶೈಕ್ಷಣಿಕ ಸಂಸ್ಥೆಗಳಲ್ಲಿರುವ ವಿದ್ಯಾರ್ಥಿಗಳ ದಾಖಲಾತಿಯನ್ನು ಮಾಪನ ಮಾಡುವ ಒಂದು ಮಾರ್ಗವಾಗಿದೆ. 1.0 FTEಯು ವ್ಯಕ್ತಿಯು ಒಬ್ಬ ಪೂರ್ಣ-ಅವಧಿಯ ಕೆಲಸಗಾರನಿಗೆ ಸಮನಾಗಿದ್ದಾನೆ ಎಂಬುದನ್ನು ಅರ್ಥೈಸುತ್ತದೆ, ಅ ...

ಕಾಡುಗಂಧ

ಮೀಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಮರ. ಪ್ರಭೇದ ನಾಮ ಡೈಸೋಕ್ಸೈಲಮ್ ಬೈನೆಕ್ಟೆರಿಫೆರಂ. ಸಾಮಾನ್ಯವಾಗಿ ಅಸ್ಸಾಂ, ಬಂಗಾಳ ಮತ್ತು ದಕ್ಷಿಣ ಭಾರತದ ಕಾಡುಗಳಲ್ಲಿ ಕಾಣಬರುತ್ತದೆ. ಇದು ಸುಮಾರು 30 ಅಡಿಗಳಷ್ಟೆತ್ತರ ಬೆಳೆಯುವ ನಿತ್ಯಹರಿದ್ವರ್ಣ ವೃಕ್ಷ. ಇದರ ಕಾಂಡ ನೇರವಾಗಿ ಸ್ಥಂಭಾಕೃತಿಯಲ್ಲಿದೆ. ಇಡೀ ಮರಕ್ಕ ...

ಕಟ್ಟುಹಾವು

ಭಾರತದ ವಿಷಸರ್ಪಗಳಲ್ಲಿ ಒಂದು ಜಾತಿ. ಇದಕ್ಕೆ ಬಂಗರಸ್ ಎಂಬ ವೈಜ್ಞಾನಿಕ ಹೆಸರಿದೆ. ಸರೀಸೃಪ ವರ್ಗದ ಒಫೀಡಿಯ ಗಣದ ಇಲಾಪಿಡೀ ಕುಟುಂಬಕ್ಕೆ ಸೇರಿದೆ. ಈ ಜಾತಿಯಲ್ಲಿ ಸುಮಾರು 12 ಪ್ರಭೇದಗಳಿವೆ.

ಅನಿಲಿನ್

ಅನಿಲಿನ್ ಆರೊಮ್ಯಾಟಿಕ್ ಗುಂಪಿಗೆ ಸೇರಿದ, ಸಾರಜನಕ ಹೊಂದಿರುವ ಸಾವಯವ ರಾಸಾಯನಿಕ ವಸ್ತು ; ದುರ್ಬಲಕ್ಷಾರ. ಸಸ್ಯಜನ್ಯವಾದ ನೀಲಿ ಅಥವಾ ಇಂಡಿಗೊವನ್ನು ಪೊಟ್ಯಾಸಿಯಂ ಹೈಡ್ರಾಕ್ಸೈಡ್‍ನೊಂದಿಗೆ ಕುದಿಸಿದಾಗ ದೊರೆತ ವಸ್ತುವಿಗೆ, ಈ ಹೆಸರನ್ನು 1841ರಲ್ಲಿ. ಫ್ರಿಟ್ಸ್ ಎಂಬವನು ನೀಡಿದ. ಇದಕ್ಕೆ ಮುಂಚೆ ಅಂದರೆ 18 ...

ನಾಗೋರಿ (ಗೋವಿನ ತಳಿ)

ನಾಗೋರಿ ಯ ಮೂಲ ಜೋಧ್‌ಪುರ್ ಎಂದು ಕರೆಯಲ್ಪಡುತ್ತಿದ್ದ ಇಂದಿನ ರಾಜಸ್ಥಾನ. ಗಿಡ್ಡ ಕೊಂಬಿನ ದೊಡ್ಡ ಡುಬ್ಬದ ಬೂದು ಬಣ್ಣದ ಹೋರಿ ನಾಗೋರಿ ರಾಜಸ್ಥಾನದ ಕಡುಬಿಸಿಲಿನ ಸುಡುಮರಳಿನ ನೆಲದಲ್ಲಿ ಸುಲಭವಾಗಿ ಮತ್ತು ಅತೀ ಶೀಘ್ರವಾಗಿ ಕ್ರಮಿಸಬಲ್ಲ ತನ್ನ ಸಾಮರ್ಥ್ಯದಿಂದ ಗ್ರಾಮ ಗ್ರಾಮಗಳ ಸಂಪರ್ಕ ವ್ಯವಸ್ತೆಯಲ್ಲಿ ಬಿಡ ...

ಕಚ್ಚುಕಂಬಿ

ಕಚ್ಚುಕಂಬಿ ಯು ಕುದುರೆ ಸವಾರಿಯ ಚಟುವಟಿಕೆಗಳಲ್ಲಿ ಬಳಸಲಾದ ಒಂದು ಪ್ರಕಾರದ ಕುದುರೆ ಉಪಕರಣ. ಇದನ್ನು ಸಾಮಾನ್ಯವಾಗಿ ಲೋಹ, ಅಥವಾ ಸಂಶ್ಲೇಷಿತ ವಸ್ತುವಿನಿಂದ ತಯಾರಿಸಲಾಗಿರುತ್ತದೆ. ಇದನ್ನು ಕುದುರೆಯ ಬಾಯಿಯಲ್ಲಿ ಇರಿಸಲಾಗುತ್ತದೆ ಮತ್ತು ಕುದುರೆಯೊಂದಿಗೆ ಸಂಪರ್ಕ ಹೊಂದುವಲ್ಲಿ ಸವಾರನಿಗೆ ನೆರವಾಗುತ್ತದೆ. ...

ಅಳುವಿಕೆ

ಅಕ್ಕೆ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಲೇಪನ ಲೇಖನಕ್ಕಾಗಿ ಇಲ್ಲಿ ನೋಡಿ. ಅಳುವಿಕೆ ಒಂದು ಭಾವನಾತ್ಮಕ ಸ್ಥಿತಿಗೆ ಪ್ರತಿಕ್ರಿಯೆಯಾಗಿ ಕಣ್ಣೀರನ್ನು ಸುರಿಸುವುದು. ಅಳುವಿಕೆಯ ಕ್ರಿಯೆಯನ್ನು "ಕಣ್ಣಿನ ರಚನೆಗಳಲ್ಲಿ ಯಾವುದೇ ಕಿರಿಕಿರಿಯಿರದ, ಲ್ಯಾಕ್ರಮಲ್ ಅಂಗವ್ಯೂಹದಿಂದ ಕಣ್ಣೀರನ್ನು ಸುರಿಸುವ ಲಕ್ಷಣಗಳಿರ ...

ಕಿರಾಣಿ ಅಂಗಡಿ

ಕಿರಾಣಿ ಅಂಗಡಿ ಯು ಮುಖ್ಯವಾಗಿ ಆಹಾರವನ್ನು ಮಾರಾಟಮಾಡುವ ಒಂದು ಚಿಲ್ಲರೆ ಅಂಗಡಿ. ಕಿರಾಣಿ ವ್ಯಾಪಾರಿಯು ಆಹಾರದ ಸಗಟು ಮಾರಾಟಗಾರ. ಕಿರಾಣಿ ಅಂಗಡಿಗಳು ಬಾಟಲಿಗಳು, ಪೆಟ್ಟಿಗೆಗಳು ಮತ್ತು ತವರದ ಡಬ್ಬಿಗಳಲ್ಲಿ ಪ್ಯಾಕ್ ಮಾಡಿದ ಬೇಗ ಕೆಡದ ಆಹಾರಗಳನ್ನು ಕೂಡ ಮಾರುತ್ತವೆ; ಕೆಲವು ಅಂಗಡಿಗಳು ಬೇಕರಿಗಳು, ಕಸಾಯಿಗ ...

ಗರ್ಲಾಫ್ಕ

ಸೋವಿಯೆತ್ ಸಮಾಜವಾದಿ ಗಣರಾಜ್ಯ ಒಕ್ಕೂಟ 1991ರ ಡಿಸೆಂಬರ್ 21 ರಂದು ವಿಘಟನೆ ಹೊಂದಿ ಉಕ್ರೇನಿಯನ್ ಗಣರಾಜ್ಯ ಸೋವಿಯೆತ್ ಒಕ್ಕೂಟ ಸೇರಿತು. ಡನೆಟ್ಸ್ ಆಬ್ಲಾಸ್ಟ್ ನಲ್ಲಿ ಇರುವ ಒಂದು ಪಟ್ಟಣ. ಡನೆಟ್ಸ್ಕ್ ನದೀಕಣಿವೆಯ ಕೈಗಾರಿಕಾ ಪ್ರದೇಶದ ಮಧ್ಯಭಾಗದಲ್ಲಿದೆ. ಡನೆಟ್ಸ್ಕ್ ನಗರಕ್ಕೆ 40 ಕಿಮೀ ದೂರದಲ್ಲಿದೆ. 18 ...

404 ದೋಷ (404 Error)

404 ಅಥವಾ Not Found ದೋಷ ಸಂದೇಶವು ಒಂದು ಎಚ್‌ಟಿಟಿಪಿ ನಿರ್ದಿಷ್ಟ ಪ್ರತಿಕ್ರಿಯಾ ಸಂಕೇತ. ಇದರ ಪ್ರಕಾರ, ಯಾವುದೇ ಅಂತರಜಾಲ ಅಥವಾ ಅಂತರ್ಜಾಲದಲ್ಲಿ ಆನುಷಂಗಿಕ ಕಂಪ್ಯೂಟರ್‌ನಿಂದ ಕೋರಿಕೆಯ ಸಂದೇಶವು ಮುಖ್ಯ ಕಂಪ್ಯೂಟರ್‌ ತಲುಪಿತಾದರೂ, ಮುಖ್ಯ ಕಂಪ್ಯೂಟರ್‌, ಬೇಕಾದ ಈ ಮಾಹಿತಿಯನ್ನು ಒದಗಿಸಲಾಗದು. 404 ದ ...

ಆಂತರಿಕ ವ್ಯಾಪಾರ

ಮಾರಾಟದಲ್ಲಿ ಪ್ರಾಥಮಿಕ ಧ್ಯೇಯವೆಂದರೆ ಸರಕನ್ನು ಲಾಭಕ್ಕೆ ಮಾರುವುದು. ಮಾರಾಟದ ವೆಚ್ಚಗಳ ಜೊತೆಗೆ ಸೂಕ್ತ ಲಾಭ ಗಳಿಸಲು ಅಗತ್ಯವಾದ ಆದಾಯದ ಮೂಲ ಮಾರಾಟ. ಸರಕು ಉತ್ಪಾದನೆಯಾದಾಗ ಅಥವಾ ಮಾರಾಟಕ್ಕೆ ತಂದಾಗ, ಕೊಳ್ಳುವವರನ್ನು ಕಂಡುಕೊಳ್ಳುವುದು ಮತ್ತು ಸರಕನ್ನು ಮಾರುವುದು ಅತ್ಯಂತ ಅವಶ್ಯಕ. ಮಾರಾಟದ ವ್ಯವಸ್ಥೆ ...

ಆಂಟೇನಾ

ಆಂಟೇನಾ Antennaಅಥವಾ ಅಂಟೇನಾ ಎಂದರೆ ಬಾಹ್ಯಾಕಾಶದ ಮೂಲಕ ಪ್ರಸಾರವಾಗುವ ರೇಡಿಯೋ ತರಂಗಗಳು ಮತ್ತು ಲೋಹದ ವಾಹಕಗಳಲ್ಲಿ ಚಲಿಸುವ ವಿದ್ಯುತ್ ಪ್ರವಾಹಗಳ ನಡುವಿನ ಅಂತರಸಂಪರ್ಕವಾಗಿದೆ, ಇದನ್ನು ಟ್ರಾನ್ಸ್‌ಮಿಟರ್ ಅಥವಾ ರಿಸೀವರ್‌ನೊಂದಿಗೆ ಬಳಸಲಾಗುತ್ತದೆ. ರೇಡಿಯೋ ತರಂಗಗಳನ್ನು ಬಿತ್ತರಿಸಲು ಟ್ರಾನ್ಸ್ಮಿಟರ್ ...

ಸಾಲಿಗ್ರಾಮ ಉಡುಪಿ

ಸಾಲಿಗ್ರಾಮವು ರಾಷ್ಟ್ರೀಯ ಹೆದ್ದಾರಿ17ರಲ್ಲಿದೆ. ಗುರು ನರಸಿಂಹರಿಗೆ ಇಲ್ಲಿ ಹಲವು ದೇವಸ್ಥಾನಗಳಿವೆ. ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸವನ್ನು ಇಲ್ಲಿನ ದೇವಾಲಯಗಳು ಹೊಂದಿವೆ ಎಂದು ಹೇಳಲಾಗುತ್ತದೆ. ನಾರದ ಮಹರ್ಷಿಗಳು ಇಲ್ಲಿ ಗುರು ನರಸಿಂಹನ ಮೂರ್ತಿಯನ್ನು ಸ್ಥಾಪಿಸಿದರು ಎಂದು ನಂಬಲಾಗಿದೆ. ಆ ನಂತರದಲ್ ...

ವೊಲ್ಕರ್ಸ್ಡೊರ್ಫ್‌

ವೊಲ್ಕರ್ಸ್ಡೊರ್ಫ್‌ ಇಮ್‌ ವೀನ್ವೀರ್ಟೆಲ್‌ ಎಂಬುದು, ಆಸ್ಟ್ರಿಯಾ ದೇಶದಲ್ಲಿರುವ ಕೆಳಗಿನ ಆಸ್ಟ್ರಿಯಾ ರಾಜ್ಯದ ಮಿಸ್ಟಲ್ಬ್ಯಾಚ್‌ ಜಿಲ್ಲೆಯ ಒಂದು ಪಟ್ಟಣ. ವಿಯೆನ್ನಾ ಮತ್ತು ಬರ್ನೊ ನಗರಗಳ ನಡುವೆ ಸಾಗುವ ಯುರೋಪಿಯನ್‌ ಮಾರ್ಗ E461 ಮುಖ್ಯರಸ್ತೆಯಲ್ಲಿ, ವಿಯೆನ್ನಾದಿಂದ 15 ಕಿಲೋಮೀಟರ್‌ ಉತ್ತರದಲ್ಲಿರುವ ವೀ ...

ನರ ಅಂಗಾಂಶ

ಪ್ರಾಣಿಗಳಲ್ಲಿ ಅಂಗಾಶಗಳು ಸಸ್ಯ ಅಂಗಾಂಶಗಳಿಗಿಂತ ಹೆಚ್ಚು ಸಂಕೀರ್ಣ ರಚನೆಯುಳ್ಳದಾಗಿದೆ. ಅವುಗಳು ವಿವಿಧ ಕಾರ್ಯಗಳನ್ನು ನಿರ್ವಹಿಸಲು ವಿಶಿಷ್ಟವಾದ ಮಾರ್ಪಟು ಹೊಂದಿರುತ್ತದೆ. ಜೀವಿಗಳ ಮುಖ್ಯವಾದ ಗುಣಲಕ್ಷಣಗಳಲ್ಲಿ ಸಂವೇದನೆಯು ಒಂದು ನಿರ್ದಿಷ್ಟ ಲಕ್ಷಣವಾಗಿದ್ದು ಅದನ್ನು ನಿರ್ವಹಿಸುವ ಅಂಗಾಂಶಕ್ಕೆ ನರ ಅಂ ...

ಗಾಳ

ಗಾಳ ವು ಮೀನಿನ ಬಾಯಿಯಲ್ಲಿ ಚುಚ್ಚುವ ಮೂಲಕ ಅಥವಾ, ಹೆಚ್ಚು ಅಪರೂಪವಾಗಿ, ಮೀನಿನ ದೇಹವನ್ನು ಅದರಲ್ಲಿ ಸಿಕ್ಕಿಸಿ ಮೀನು ಹಿಡಿಯಲು ಬಳಸಲಾಗುವ ಒಂದು ಸಾಧನ. ಸಿಹಿನೀರು ಮತ್ತು ಉಪ್ಪುನೀರಿನ ಮೀನುಗಳನ್ನು ಹಿಡಿಯಲು ಮೀನುಗಾರರು ಶತಮಾನಗಳಿಂದ ಗಾಳಗಳನ್ನು ಬಳಸಿದ್ದಾರೆ. ೨೦೦೫ರಲ್ಲಿ, ಫ಼ೋರ್ಬ್ಸ್ ನಿಯತಕಾಲಿಕವು ...

ಕತ್ತರಿಸುವಿಕೆ

ಕತ್ತರಿಸುವಿಕೆ ಎಂದರೆ ತೀವ್ರವಾಗಿ ನಿರ್ದೇಶಿತ ಬಲವನ್ನು ಹಾಕುವ ಮೂಲಕ ಒಂದು ಭೌತಿಕ ವಸ್ತುವನ್ನು ಎರಡು ಅಥವಾ ಹೆಚ್ಚು ಭಾಗಗಳಾಗಿ ಪ್ರತ್ಯೇಕಿಸುವುದು ಅಥವಾ ತೆರೆಯುವುದು. ಕತ್ತರಿಸಲು ಸಾಮಾನ್ಯವಾಗಿ ಬಳಸಲಾದ ಉಪಕರಣಗಳೆಂದರೆ ಚಾಕು ಮತ್ತು ಗರಗಸ, ಅಥವಾ ವೈದ್ಯಶಾಸ್ತ್ರ ಮತ್ತು ವಿಜ್ಞಾನದಲ್ಲಿ ಕಿರುಚೂರಿ ಮತ ...

ಲಕ್ನವರಂ ಸರೋವರ

ಸರೋವರವು ೧೦,೦೦೦ ಎಕರೆ ಪ್ರದೇಶದಲ್ಲಿ ಹರಡಿದೆ ಮತ್ತು ಸುಮಾರು 2.135 ಟಿಎಂಸಿಯಷ್ಟು ನೀರನ್ನು ಹೊಂದಿದೆ. ಇದು ೩,೫೦೦ ಎಕರೆಗಿಂತ ಹೆಚ್ಚಿನ ಪ್ರಮಾಣದ ಭೂಮಿಗೆ ನೀರೊದಗಿಸುತ್ತದೆ. ಇದನ್ನು ಕಾಕತೀಯ ರಾಜರು ನಿರ್ಮಿಸಿದರು. ಇದರಲ್ಲಿ ಸುಮಾರು ೧೩ ದ್ವೀಪಗಳಿವೆ ಮತ್ತು ಮೂರು ದ್ವೀಪಗಳಿಗೆ ಸಂಪರ್ಕ ಒದಗಿಸುವ ೧೬ ...

ಟಿಪ್ಪು ಸುಲ್ತಾನನ ಅರಮನೆ

ಬೆಂಗಳೂರಿನ ಕೋಟೆಯ ಆವರಣದಲ್ಲಿ ೧೭೮೧ರಲ್ಲಿ ನವಾಬ್ ಹೈದರಾಲಿ ಖಾನ್ ಕಾಲದಲ್ಲಿ ಮರ ಹಾಗೂ ಗಾರೆಗಚ್ಚಿನ ಈ ಅರಮನೆಯ ನಿರ್ಮಾಣ ಪ್ರಾರಂಭಗೊಂಡು ತದನಂತರ ೧೭೯೧ರಲ್ಲಿ ಟಿಪ್ಪುಸುಲ್ತಾನನ ಕಾಲದಲ್ಲಿ ಪೂರ್ಣಗೊಂಡಿತು. ಇದು ಬೆಂಗಳೂರು ಕೋಟೆಯೊಳಗಣ ಆವರಣದ ಶ್ರೀ ವೆಂಕಟರಮಣ ದೇವಾಲಯದ ಸನಿಹದಲ್ಲಿದೆ. ನೋಡಲು ಒಂದು ಅಂತ ...

ಉತ್ಪ್ರೇಕ್ಷೆ

ಉತ್ಪ್ರೇಕ್ಷೆ ಮಿತಿಮೀರಿದ ರೀತಿಯಲ್ಲಿ ಯಾವುದರದ್ದಾದರೂ ಪ್ರಾತಿನಿಧ್ಯ. ಉತ್ಪ್ರೇಕ್ಷಕನು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕನಿಷ್ಠಪಕ್ಷ ಅರಿಸ್ಟಾಟಲ್‍ನ ಆಲಜ಼ೋನ್‍ನ ಚರ್ಚೆಯ ಕಾಲದಿಂದ ಪರಿಚಿತ ವ್ಯಕ್ತಿಯಾಗಿದ್ದಾನೆ: ಉತ್ತರಭೂಪನು ವಿಶೇಷ ಗುಣಗಳನ್ನು ಹೊಂದಿದ್ದೇನೆಂದು ತೋರ್ಪಡಿಸಿಕೊಳ್ಳುವವನು ಎಂದು ಪರಿಗಣಿತ ...

ಬೆಂಗಳೂರಿನ ಚರ್ಚುಗಳು

ಬೆಂಗಳೂರು ನಗರದಲ್ಲಿ ಮುಖ್ಯವಾಗಿ ರೋಮನ್ ಕ್ಯಾಥೋಲಿಕ್ ಚರ್ಚ್ ಹಾಗೂ ಸಿಎಸ್ಐ ಚರ್ಚುಗಳ ಜೊತೆಗೆ ಈ ಕೆಳಗಿನ ಕ್ರೈಸ್ತ ಧರ್ಮದ ವಿವಿಧ ಪಂಥಗಳ ಚರ್ಚುಗಳು ಅಸ್ಥಿತ್ವದಲ್ಲಿವೆ: ಸೆವೆಂತ್ ಡೇ ಅಡ್ವೆಂಟಿಸ್ಟ್ ಚರ್ಚ್ ಚರ್ಚ್ ಆಫ್ ಕ್ರೈಸ್ಟ್ ರಿವೈವಲ್ ಚರ್ಚ್ ಬ್ಯಾಪ್ಟಿಸ್ಟ್ ಚರ್ಚ್ ಪೆಂಟೆಕೋಸ್ಟಲ್ ಚರ್ಚ್ ಅಸೆಂಬ್ ...

೧೨ ಗಂಟೆಗಳ ಗಡಿಯಾರ

೧೨ ಗಂಟೆಗಳ ಗಡಿಯಾರ ಸಮಯದ ಒಂದು ಒಪ್ಪಂದ. ಇದರಲ್ಲಿ ದಿನದ ೨೪ ಗಂಟೆಗಳನ್ನು ಎರಡು ಕಾಲಾವಧಿಗಳಲ್ಲಿ ವಿಭಜಿಸಲಾಗುತ್ತದೆ: ಪೂರ್ವಾಹ್ನ ಮತ್ತು ಅಪರಾಹ್ನ. ಪ್ರತಿ ಕಾಲಾವಧಿಯು ಸಂಖ್ಯೆಯಿಂದ ಗುರುತಿಸಲ್ಪಟ್ಟ ೧೨ ಗಂಟೆಗಳನ್ನು ಹೊಂದಿರುತ್ತದೆ: 12, 1, 2, 3, 4, 5, 6, 7, 8, 9, 10, ಮತ್ತು 11. ೨೪ ಗಂಟೆಗಳ ...

ಬೌರಿಂಗ್ ಆಸ್ಪತ್ರೆ

ಬೌರಿಂಗ್ ಆಸ್ಪತ್ರೆಯು ಬೆಂಗಳೂರು ಮಹಾನಗರದ ಹೃದಯಭಾಗದಲ್ಲಿ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಇದೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶವು ಅವರ ದಂಡುಪ್ರದೇಶವಾಗಿತ್ತಲ್ಲದೆ ಈ ಬೌರಿಂಗ್ ಆಸ್ಪತ್ರೆಯನ್ನು ಐರೋಪ್ಯರ ಬಳಕೆಗಾಗಿ ೧೯೧೬ರಲ್ಲಿ ಸ್ಥಾಪಿಸಲಾಯಿತು.

ಯಳೇಶಪುರ

ಯಳೇಶಪುರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಒಂದು ಊರು. ಹಾಸನದಿಂದ ಹೋಳೆನರಸೀಪುರಕ್ಕೆ ಪ್ರಯಾಣಿಸುವ ದಾರಿಯಲ್ಲಿ ಈ ಊರಿದೆ. ಇಲ್ಲಿನ ಎಳ್ಳೇಶ್ವರ್ ದೇವಾಲಯವು ಕ್ರಿ.ಶ. ೧೨೩೮ರ ಜನವರಿ ೨೭ರಂದು ಹೊಯ್ಸಳರ ವೀರ ಸೋಮೇಶ್ವರನ ೨ನೇ ಹೊನ.೭೧,೭೨ ಶಾಸನ ಗಮನ ವಾಗಿದೇ ಎಂದು ತಿಳಿದು ಬಂದಿದೇ. ಇದು ಹೇಮ ...

ಸಂತ ಮಾರ್ಕ್ ಕೆಥೆಡ್ರಲ್

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಸಿಎಸ್‌ಐ ಧರ್ಮಮಂಡಲಿಗೆ ಸೇರಿದ ಸಂತ ಮಾರ್ಕನ ಕೆಥೆಡ್ರಲ್ ೧೮೧೨ರಲ್ಲಿ ಅಸ್ತಿತ್ವಕ್ಕೆ ಬಂತು. ಯೇಸುಕ್ರಿಸ್ತನ ಹನ್ನೆರಡು ಶಿಷ್ಯರಲ್ಲಿ ಒಬ್ಬನಾದ ಮಾರ್ಕನ ಹೆಸರಿನ ಈ ಚರ್ಚು ಇಂಗ್ಲಿಷ್ ವಾಸ್ತುವಿನಂತಿದ್ದು ದೊಡ್ಡದಾದ ಗುಮ್ಮಟ ಹೊಂದಿದೆ. ಪ್ರಶಾಂತ ಒಳಾವರಣದ ಗೋಡ ...

ಇಂಧನಕೋಶ

ಇಂಧನಕೋಶ - ಇಂಧನದ ರಾಸಾಯನಿಕ ಶಕ್ತಿಯನ್ನು ಅವಿಚ್ಛಿನ್ನವಾಗಿ ಮತ್ತು ನೇರವಾಗಿ ವಿದ್ಯುಚ್ಛಕ್ತಿ ಯಾಗಿ ಪರಿವರ್ತಿಸುವ ವಿದ್ಯುತ್ಕೋಶ. ಒಂದು ಶತಮಾನಕ್ಕೂ ಹಿಂದೆ ಬ್ರಿಟನ್ನಿನ ಸರ್.ಡಬ್ಲ್ಯು. ಗ್ರೌ ಎಂಬಾತ ಇಂಧನಕೋಶದಿಂದ ಶಕ್ತಿಯನ್ನು ಪಡೆಯುವ ತತ್ತ್ವವನ್ನು ಕಂಡುಹಿಡಿದ. ಸ್ಫೋಟಕವಾಗದ ಮಂದಗತಿಯ ಪ್ರತಿಕ್ರಿ ...

ಪಬ್ಲಿಕ್ ಯುಟಿಲಿಟೀಸ್ ಬಿಲ್ಡಿಂಗ್, ಬೆಂಗಳೂರು

ಬೆಂಗಳೂರಿನಜನ, ಈ ಬಿಲ್ಡಿಂಗನ್ನು ಹೆಸರಿಸುವುದು, ಯುಟಿಲಿಟಿ ಬಿಲ್ಡಿಂಗ್, ಎಂದು ಮಾತ್ರ. ಪಬ್ಲಿಕ್ ಯುಟಿಲಿಟೀಸ್ ಬಿಲ್ಡಿಂಗ್ ಎಂದರೆ ಅದ್ಯಾವ ಕಟ್ಟಡ, ಎನ್ನುವ ಪ್ರಶ್ನೆ ಅವರ ಮುಖದಮೇಲೆ ಕಾಣಿಸಿಕೊಳ್ಳುತ್ತದೆ.

ಪಂಚಭೇದ

ಪಂಚಭೇದ ಎಂಬುದು ಮಧ್ವಾಚಾರ್ಯ ಸಂಸ್ಥಾಪಿಸಿದ ದರ್ಶನವಾದ ದ್ವೈತಮತದ ಅಡಿಗಟ್ಟಾಗಿದ್ದು ತತ್ತ್ವಮೀಮಾಂಸೆಯಲ್ಲಿನ ವರ್ಗಗಳ ನಡುವಿನ ವ್ಯತ್ಯಾಸಗಳ ವ್ಯವಸ್ಥೆಯನ್ನು ಸಂಕೇತಿಸುತ್ತದೆ. ಸಂಸ್ಕೃತ ವ್ಯುತ್ಪತ್ತಿಯ ಈ ಶಬ್ದವು ಐದು ವ್ಯತ್ಯಾಸಗಳು ಎಂಬುದನ್ನು ಅಕ್ಷರಶಃ ಸೂಚಿಸುತ್ತದೆ. ಪಂಚಭೇದ ಸಿದ್ಧಾಂತದ ಪ್ರಕಾರ ಅ ...

ಮೋಳೆ

ಮೋಳೆ, ಒಂದು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಅಥಣಿ ತಾಲುಕಿನ ಚಿಕ್ಕ ಗ್ರಾಮ. ಇಲ್ಲಿ ಕೃಷಿಯು ಜನರ ಮುಖ್ಯ ಉದ್ಯೊಗ. ಮೋಳೆಗಳು ಚಾಮರಾಜನಗರ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಮೋಳೆಗಳಲ್ಲಿ ವಾಸಿಸುವವರೆಲ್ಲರೂ ಉಪ್ಪು ತಯಾರಿಸುವ "ಉಪ್ಪಾರ" ಕುಲದ ಜನರು. ಇದು ಪ್ರವರ್ಗ ...

ಮಿನರ್ವ ಸರ್ಕಲ್, ವಿಶ್ವೇಶ್ವರಪುರಂ

ವಿಶ್ವೇಶ್ವರಪುರಂನಲ್ಲಿ ಈಗ ಮಿನರ್ವ ಸರ್ಕಲ್ ಎಂದು ಕರೆಯಲ್ಪಡುವ ಸ್ಥಳದಲ್ಲಿ ಒಂದು ಮಳಿಗೆ ಇದೆ. ಅದರಲ್ಲಿ ಹಲವಾರು ಮಳಿಗೆಗಳ ತಾಣವಿದೆ. ಮೊದಲು ಸುಮಾರು ೩ ದಶಕಗಳ ಹಿಂದೆ ಇಲ್ಲಿ,ಮಿನರ್ವ ಟಾಕೀಸ್ ಎಂಬ ಚಿತ್ರಮಂದಿರವಿತ್ತು. ಅಷ್ಟೇನೂ ಪಾಶ್ ಎನ್ನದಿದ್ದರೂ ವಿಶಾಲವಾದ ಎಲ್ಲವರ್ಗದ ಜನರಿಗೂ ಕೈಗೆಟುಕುವ ಟಿಕೆಟ ...

ಬೆಂಗಳೂರು ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯ

ಡಿಯೊಸೆಸನ್ ಪ್ರದೇಶವನ್ನು ಹಿಂದೆ ವಿದೇಶಿ ಪ್ಯಾರಿಸ್ ಮಿಷನ್ಸ್ ಸೊಸೈಟಿ 1845 ರಲ್ಲಿ ಇದು ಮೈಸೂರು ಮಿಷನ್ ಭಾಗವಾಗಿತ್ತು. ಮೈಸೂರು ಮಿಷನ್ ಪಾಂಡಿಚೆರಿಯ ಕೊಜಿಟರ್ ಬಿಷಪ್ ಆಗಿ ಪಡೆದಿದ್ದ ಬಿಷಪ್ ಚಾರ್ಬೊನಾಕ್ಸ್ ಎಮ್ಇಪಿ, ನಾಯಕತ್ವದಲ್ಲಿ 1850 ರಲ್ಲಿ ಒಂದು ಅಪೋಸ್ಟೋಲಿಕ್ ಅಧಿಕಾರಕ್ಕೆ ಏರಿಸಲಾಯಿತು. 1886 ...

ಚನ್ನಸ೦ದ್ರ

ಚನ್ನಸ೦ದ್ರ ಬೆ೦ಗಳೂರಿನಲ್ಲಿನ ಎರಡು ಪ್ರದೇಶಗಳ ಹೆಸರು. ಬಿ.ಡಿ.ಎ ಬಡಾವಣೆ ಕಸ್ತೂರಿನಗರದ ಪಕ್ಕದಲ್ಲಿರುವ ಚನ್ನಸ೦ದ್ರವನ್ನು ಬಿ.ಚನ್ನಸ೦ದ್ರ ಎ೦ತಲೂ ಹೂಡಿ ಹತ್ತಿರವಿರುವ ಚನ್ನಸ೦ದ್ರವನ್ನು ಕೇವಲ ಚನ್ನಸ೦ದ್ರ ಎ೦ತಲೂ ಕರೆಯುತ್ತಾರೆ. ಬಿ.ಚನ್ನಸ೦ದ್ರ ಮೊದಲು ಒಂದು ಹಳ್ಳಿಯಾಗಿತ್ತು. ಈಗಲೂ ಸಹ ಇಲ್ಲಿನ ಕೆಲವು ...

ಶ್ರವಣಬೆಳಗೊಳದ ನಂದಿಸೇನ ಶಾಸನ

ಶ್ರವಣಬೆಳಗೊಳದ ನಂದಿಸೇನ ಶಾಸನ ವು 7 ನೆಯ ಶತಮಾನದ ಕನ್ನಡ ಭಾಷೆಯ ಆರಂಭಿಕ ಕಾವ್ಯದ ಶಾಸನಗಳಲ್ಲಿ ಒಂದಾಗಿದೆ. ಈ ಶಾಸನವು ಶ್ರವಣಬೆಳಗೊಳದ ಸಂತ ನಂದಿಸೇನನ ಕುರಿತಾಗಿದೆ. ಇನ್ಸ್ಟಿಟ್ಯೂಟ್ ಫಾರ್ ಕ್ಲಾಸಿಕಲ್ ಕನ್ನಡ ಸ್ಟಡೀಸ್" ಪ್ರಕಾರ, ಕ್ರಿ.ಶ. 700 ರ ಕಾಲಮಾನದ ಶಾಸನವು ಸಾಹಿತ್ಯಿಕ ಗುಣಲಕ್ಷಣಗಳು ಮತ್ತು ಅ ...

ಅಚ್ಚುಮೊಳೆಗಳ ಸಂಯೋಜಕ

ಬಿಡಿ ಅಚ್ಚಿನ ಮೊಳೆಗಳನ್ನು ಆವಶ್ಯಕತೆಗನುಗುಣವಾಗಿ ಅಳತೆಯ ಕ್ರಮಾನುಸಾರ ಒಂದೊಂದು ಶಬ್ದಗಳಂತೆ ಜೋಡಿಸಿ ಅವುಗಳನ್ನು ಪ್ರತ್ಯೇಕ ಪುಟಗಳಾಗುವಂತೆ ವಿಭಾಗಿಸಿ ವಿನ್ಯಾಸಗೊಳಿಸುವ ಕುಶಲ ಕೆಲಸಗಾರ, ಕೈ ಬರೆಹದ ಪ್ರತಿಯ ಆಧಾರದ ಮೇಲೆ ಅಚ್ಚಿನ ಪುಟವನ್ನು ಸಿದ್ಧಗೊಳಿಸುವವನು.