ⓘ Free online encyclopedia. Did you know? page 71

ಹೇಡಿತನ

ಹೇಡಿತನ ಒಂದು ಗುಣಲಕ್ಷಣ ಮತ್ತು ಇದರಲ್ಲಿ ಅಗತ್ಯವಾದ ಸಮಯದಲ್ಲಿ ಸರಿಯಾದದ್ದನ್ನು, ಒಳ್ಳೆಯಾದದ್ದನ್ನು ಮತ್ತು ಇತರರಿಗೆ ಅಥವಾ ತಮಗೇ ಸಹಾಯವಾಗುವಂಥದ್ದನ್ನು ಮಾಡುವುದು ಅಥವಾ ಹೇಳುವುದರ ಬದಲಾಗಿ, ಭಯ ಮತ್ತು ಅತಿಯಾದ ಸ್ವಕಾಳಜಿ ಪ್ರಾಮುಖ್ಯತೆ ಪಡೆಯುತ್ತದೆ. ಇದು ಧೈರ್ಯದ ವಿರುದ್ಧ ಪದ. ಹೇಡಿತನವು ಸವಾಲಿಗೆ ...

ಗಿರವಿದಾರ

ಬೆಲೆಬಾಳುವ ಪದಾರ್ಥಗಳ ಮೇಲೆ, ಆಧಾರದ ಮೇಲೆ ಹಣವನ್ನು ಸಾಲವಾಗಿ ಕೊಡುವ ವ್ಯಕ್ತಿ ಹೀಗೆ ಸಾಲವಾಗಿಕೊಟ್ಟ ಹಣದ ಮೇಲೆ ಋಣಿಯಿಂದ ಆತ ನಿಗದಿಯಾದ ದರದಲ್ಲಿ ಬಡ್ಡಿಯನ್ನು ತೆಗೆದು ಕೊಳ್ಳುತ್ತಾನೆ. ಗಿರವಿಗಾಗಿ ಬಂದ ಪದಾರ್ಥಗಳನ್ನು ಗಿರವಿದಾರ ಕೂಲಂಕುಷವಾಗಿ ಪರೀಕ್ಷಿಸಿ, ಅದರ ಮಾರುಕಟ್ಟೆಯ ಬೆಲೆಯನ್ನು ನಿರ್ಣಯಿಸಿ ...

ಕಿರುಕುಳ

ಕಿರುಕುಳ ಶಬ್ದವು ಮನ ನೋಯಿಸುವ ಸ್ವರೂಪದ ವರ್ತನೆಗಳ ವಿಸ್ತೃತ ವ್ಯಾಪ್ತಿಯನ್ನು ಒಳಗೊಳ್ಳುತ್ತದೆ. ಇದನ್ನು ಸಾಮಾನ್ಯವಾಗಿ ತೊಂದರೆ ಕೊಡುವ ಅಥವಾ ಅಸಮಾಧಾನಗೊಳಿಸುವ ವರ್ತನೆಯೆಂದು ತಿಳಿಯಲಾಗುತ್ತದೆ, ಮತ್ತು ಇದು ವಿಶಿಷ್ಟವಾಗಿ ಪುನರಾವರ್ತನೆಗೊಳ್ಳುತ್ತದೆ. ಕಾನೂನಿನ ಅರ್ಥದಲ್ಲಿ, ಇದು ಮನಸ್ಸು ಕಲಕುತ್ತದೆ ...

ಕಾದಿ

ಕಾದಿ ಎಂದರೆ ಶರಿಯಾ ನ್ಯಾಯಾಲಯದ ನ್ಯಾಯಾಧಿಪತಿ ಅಥವಾ ನ್ಯಾಯಾಧೀಶ. ಇವನು ಮಧ್ಯಸ್ಥಿಕೆ, ಅನಾಥರು ಮತ್ತು ಅಪ್ರಾಪ್ತವಯಸ್ಕರ ಮೇಲೆ ಪಾಲಕಾಧಿಕಾರ, ಮತ್ತು ಲೋಕೋಪಯೋಗಿ ಕಾರ್ಯಗಳ ಮೇಲ್ವಿಚಾರಣೆ ಹಾಗೂ ಲೆಕ್ಕ ಪರಿಶೋಧನೆಯಂತಹ ನ್ಯಾಯಾತಿರಿಕ್ತ ಕಾರ್ಯಗಳನ್ನು ಕೂಡ ಚಲಾಯಿಸುತ್ತಾನೆ. ಕಾದಿಯು ಇಸ್ಲಾಮೀ ಧನಾತ್ಮಕ ಕ ...

ಶಿಕ್ಷೆ

ಶಿಕ್ಷೆ ಒಂದು ಗುಂಪು ಅಥವಾ ಒಬ್ಬ ವ್ಯಕ್ತಿಯ ಮೇಲೆ ಮಕ್ಕಳ ಶಿಸ್ತಿನಿಂದ ಕ್ರಿಮಿನಲ್ ಕಾನೂನಿನವರೆಗಿನ ಸನ್ನಿವೇಶಗಳಲ್ಲಿ ಒಂದು ಪ್ರಾಧಿಕಾರದಿಂದ ವಿಧಿಸಲಾದ ಅನಪೇಕ್ಷಿತ ಅಥವಾ ಅಹಿತಕರ ನಿರ್ಣಯದ ಹೇರಿಕೆ. ಶಿಕ್ಷೆಯನ್ನು ಅನಪೇಕ್ಷಿತ ಅಥವಾ ಅಸ್ವೀಕಾರ್ಯವೆಂದು ಪರಿಗಣಿಸಲಾದ ಒಂದು ನಿರ್ದಿಷ್ಟ ಕ್ರಿಯೆ ಅಥವಾ ವ ...

ಮೇಲುಮುಸುಕು

ಮೇಲುಮುಸುಕು ತಲೆ ಅಥವಾ ಮುಖ, ಅಥವಾ ಸ್ವಲ್ಪ ಮಹತ್ವದ ವಸ್ತುವಿನ ಯಾವುದಾದರೂ ಭಾಗವನ್ನು ಮುಚ್ಚಲು ಉದ್ದೇಶಿತವಾಗಿರುವ ಒಂದು ಬಟ್ಟೆಯ ವಸ್ತು. ಮೇಲುಮುಸುಕು ಐರೋಪ್ಯ, ಏಷ್ಯಾದ, ಮತ್ತು ಆಫ಼್ರಿಕಾದ ಸಮಾಜಗಳಲ್ಲಿ ದೀರ್ಘ ಇತಿಹಾಸ ಹೊಂದಿದೆ. ಈ ಅಭ್ಯಾಸ ಭಿನ್ನ ರೂಪಗಳಲ್ಲಿ ಯಹೂದೀ ಧರ್ಮ, ಕ್ರೈಸ್ತ ಧರ್ಮ ಮತ್ತು ...

ಸೇಡು

ಸೇಡು ಎಂದರೆ ವಿಧ್ಯುಕ್ತ ಕಾನೂನು ಹಾಗೂ ನ್ಯಾಯಶಾಸ್ತ್ರದ ರೂಢಿಗಳ ಅನುಪಸ್ಥಿತಿಯಲ್ಲಿ ಅಥವಾ ಅವನ್ನು ಉಲ್ಲಂಘನೆ ಮಾಡಿ ನೀಡಲಾದ ನ್ಯಾಯದ ಒಂದು ರೂಪ. ಹಲವುವೇಳೆ, ಸೇಡನ್ನು ನೈಜ ಅಥವಾ ಗ್ರಹಿತ ಅನ್ಯಾಯಕ್ಕೆ ಪ್ರತಿಕ್ರಿಯೆಯಾಗಿ ಒಬ್ಬ ವ್ಯಕ್ತಿ ಅಥವಾ ಗುಂಪಿನ ವಿರುದ್ಧದ ಹಾನಿಕಾರಕ ಕ್ರಿಯೆ ಎಂದು ವ್ಯಾಖ್ಯಾನಿ ...

ವಿವಾಹಸಂಬಂಧ

ಕಾನೂನು ಮತ್ತು ಸಾಂಸ್ಕೃತಿಕ ಮಾನವಶಾಸ್ತ್ರದಲ್ಲಿ, ವಿವಾಹಸಂಬಂಧ ವು ಯಾರದ್ದಾದರೂ ವಿವಾಹದ ಪರಿಣಾಮವಾಗಿ ಇಬ್ಬರು ಅಥವಾ ಹೆಚ್ಚು ಜನರ ನಡುವೆ ಸೃಷ್ಟಿಯಾದ ಅಥವಾ ಏರ್ಪಡುವ ಬಾಂಧವ್ಯ. ವಿವಾಹಸಂಬಂಧವು ರಕ್ತಸಂಬಂಧದಿಂದ ಭಿನ್ನವಾಗಿದೆ. ಇದು ವಿವಾಹದ ಪ್ರತಿ ಪಕ್ಷ ವಿವಾಹದ ಇತರ ಭಾಗಿಯ ಸಂಬಂಧಿಗಳೊಂದಿಗೆ ಹೊಂದಿರ ...

ಕರ್ಣಾಟಕ (ಪತ್ರಿಕೆ)

ಕರ್ಣಾಟಕ ಪತ್ರಿಕೆಯು ಡಿ.ವಿ. ಗುಂಡಪ್ಪನವರು ಬೆಂಗಳೂರಿನಲ್ಲಿ ನಡೆಸುತ್ತಿದ್ದ ಇಂಗ್ಲಿಷ್ ದ್ವಿಸಾಪ್ತಾಹಿಕ. 1913ರಲ್ಲಿ ಪ್ರಾರಂಭವಾಯಿತು. ಆಗಿನ ಮೈಸೂರು ಸರ್ಕಾರದ ರೀತಿ ನೀತಿಗಳನ್ನು ಈ ಪತ್ರಿಕೆ ಧೈರ್ಯವಾಗಿ ಟೀಕಿಸುತ್ತಿತ್ತು. ಸರ್ಕಾರಕ್ಕೆ ಮತ್ತು ಆಗಾಗ ಘರ್ಷಣೆಯಾಗುತ್ತಿದ್ದುದೂ ಉಂಟು. ಕಾಬ್ ಎಂಬ ಬ್ರ ...

ಮೇಲಿನವನು

ಯಾವುದೇ ಬಗೆಯ ವರ್ಗಶ್ರೇಣಿ ಅಥವಾ ವೃಕ್ಷ ಸಂರಚನೆಯಲ್ಲಿ, ಮೇಲಿನವನು ಎಂದರೆ ವರ್ಗಶ್ರೇಣಿಯಲ್ಲಿ ಇನ್ನೊಬ್ಬನಿಗಿಂತ ಮೇಲಿನ ಮಟ್ಟದಲ್ಲಿರುವ ವ್ಯಕ್ತಿ ಅಥವಾ ಸ್ಥಾನ, ಮತ್ತು ಹಾಗಾಗಿ ಶಿಖರಕ್ಕೆ ಹೆಚ್ಚು ಹತ್ತಿರವಾಗಿರುತ್ತಾನೆ. ವ್ಯವಹಾರದಲ್ಲಿ, ಮೇಲಿನವರು ಎಂದರೆ ಮೇಲುಸ್ತುವಾರಿಗಾರರಾಗಿರುವ ವ್ಯಕ್ತಿಗಳು ಮತ ...

ಕೊಮಗಟ ಮಾರು ಘಟನೆ

ಕೊಮಗಟ ಮರು ಎಂಬುದು ಒಂದು ಜಪಾನಿ ಉಗಿಹಡಗಿನ ಹೆಸರು. ಈ ಹಡಗು ೧೯೧೪ ರಲ್ಲಿ ೩೭೬ ಪಂಜಾಬಿ ಪ್ರಯಾಣಿಕರೊಂದಿಗೆ ಹಾಂಗ್ ಕಾಂಗ್, ಶಾಂಘೈ, ಚೀನಾ, ಯುಕೊಹೋಮಾ, ಜಪಾನ್ ಮೂಲಕ ಕೆನಡಾ ದೇಶದ ಬ್ರಿಟಿಶ್ ಕೊಲಂಬಿಯಾ ರಾಜ್ಯದ ವ್ಯಾಂಕೋವರ್ ನಗರಕ್ಕೆ ಪ್ರಯಾಣಿಸಿತು. ೩೪೦ ಸಿಖ್, ೨೪ ಮುಸ್ಲಿಂ, ೧೨ ಹಿಂದೂಗಳಿದ್ದ ಇದರಲ್ ...

ಬಾಂದ್ರ ಸ್ಕೈವಾಕ್

ಮುಂಬಯಿ ಉಪನಗರ, ಬಾಂದ್ರದ ರೈಲ್ವೆನಿಲ್ದಾಣದಬಳಿ, ೧೩.೬೩ ಕೋಟಿರೂಪಾಯಿ ಗಳ ಖರ್ಚಿನ ಸ್ಕೈವಾಕ್ ಗಗನ-ನಡಿಗೆ, ಕಲಾನಗರಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ. ಮಹಾರಾಷ್ಟ್ರದ ಮುಖ್ಯ ಮಂತ್ರಿ ವಿಲಾಸರಾವ್ ದೇಶಮುಖ್, ಇದನ್ನು ಉದ್ಘಾಟಿಸಿದರು. ಮುಂಬಯಿನ ರಸ್ತೆಯನ್ನು ದಾಟುವಾಗ ಆಗುವ ಅನಾಹುತಗಳನ್ನು ನಿಯಂತ್ರಿಸುವ ...

ಸಾಕ್ಷಿ (ಕಾನೂನು)

ಸಾಕ್ಷಿ ಎಂದರೆ ಒಂದು ವಿಷಯದ ಬಗ್ಗೆ ಅರಿವು ಇರುವವನು. ಕಾನೂನಿನಲ್ಲಿ, ಸಾಕ್ಷಿ ಎಂದರೆ ತನಗೆ ತಿಳಿದಿರುವ ಬಗ್ಗೆ ಅಥವಾ ಗೊತ್ತು ಎಂದು ಸಾಧಿಸಿದ ಬಗ್ಗೆ ಸ್ವಯಂಪ್ರೇರಿತವಾಗಿ ಅಥವಾ ಬಲವಂತಕ್ಕೊಳಪಟ್ಟು, ಮಾತಿನಲ್ಲಿ ಅಥವಾ ಲಿಖಿತ ರೂಪದಲ್ಲಿ ಪ್ರಮಾಣಿತ ಸಾಕ್ಷ್ಯವನ್ನು ಒದಗಿಸುವವನು. ಪ್ರತ್ಯಕ್ಷಸಾಕ್ಷಿ ಎಂದರ ...

ಪ್ರತಿಭಟನೆ

ಪ್ರತಿಭಟನೆ ಯು ಶಬ್ದಗಳ ಅಥವಾ ಕ್ರಿಯೆಗಳ ಮೂಲಕ ನಿರ್ದಿಷ್ಟ ಘಟನೆಗಳು, ನೀತಿಗಳು ಅಥವಾ ಸನ್ನಿವೇಶಗಳಿಗೆ ಆಕ್ಷೇಪದ ಒಂದು ಅಭಿವ್ಯಕ್ತಿ. ಪ್ರತಿಭಟನೆಗಳು, ವೈಯಕ್ತಿಕ ಹೇಳಿಕೆಗಳಿಂದ ಹಿಡಿದು ಸಾಮಾಹಿಕ ಪ್ರದರ್ಶನಗಳವರೆಗೆ, ಹಲವು ವಿಭಿನ್ನ ರೂಪಗಳನ್ನು ಪಡೆಯಬಹುದು. ಪ್ರತಿಭಟನಾಕಾರರು ಪ್ರತಿಭಟನೆಯನ್ನು ಸಾರ್ವ ...

ಪತ್ತೇದಾರ

ಪತ್ತೇದಾರ ನು ಸಾಮಾನ್ಯವಾಗಿ ಒಂದು ಕಾನೂನು ಜಾರಿ ಸಂಸ್ಥೆಯ ಸದಸ್ಯನಾಗಿರುವ ತನಿಖೆದಾರನಾಗಿರುತ್ತಾನೆ. ಇವರು ಹಲವುವೇಳೆ ಅಪರಾಧವನ್ನು ಬಗೆಹರಿಸಲು ಸಾಕ್ಷಿಗಳು ಹಾಗೂ ಮಾಹಿತಿದಾರರೊಂದಿಗೆ ಮಾತನಾಡುವುದು, ಭೌತಿಕ ಸಾಕ್ಷ್ಯವನ್ನು ಸಂಗ್ರಹಿಸುವುದು, ಅಥವಾ ದತ್ತಸಂಚಯಗಳಲ್ಲಿ ದಾಖಲೆಗಳನ್ನು ಹುಡುಕುವ ಮೂಲಕ ಮಾಹ ...

ಗಾರ್ನಿಶೀ ಆರ್ಡರ್

ಸಾಲಗಾರರ ಕಾರಣ ತನ್ನ ಸಾಲ ಹಣ ಪಾವತಿಸಲು ವಿಫಲವಾದರೆ ಸಂದರ್ಭದಲ್ಲಿ, ಸಾಲ ಗರ್ನಿಶೀ ಆದೇಶ ಜಾರಿ ಮಾಡುವಂತೆ ನ್ಯಾಯಾಲಯಕ್ಕೆ ಅನ್ವಯವಾಗಬಹುದು,ಸಾಲಗಾರರು ಬ್ಯಾಂಕರ್ ಮೇಲೆ. ಈ ಸಲುವಾಗಿ ಪ ರಿಣಾಮವಾಗಿ ಸಾಲಗಾರರ ಖಾತೆಗೆ ಹೆಪ್ಪುಗಟ್ಟಿರುವ ಮತ್ತು ಬ್ಯಾಂಕ್ ತನ್ನ ಖಾತೆಗೆ ಬಿಡುಗಡೆ ಇಂತಹ ಆದೇಶವನ್ನು ತೀರ್ಪು ...

ಡಿಬೆಂಚರ್

ಡಿಬೆಂಚರ್ ಎಂದರೆ ದೊಡ್ಡ ಕಂಪನಿಗಳು ಬಳಸುವ ದೀರ್ಘಾವಧಿಯ ಸಾಲದ ಪತ್ರ, ಮೂಲತಃ ಕಾನೂನು ಬದ್ಧವಾಗಿ "ಡಿಬೆಂಚರ್" ಎಂದರೆ ಒಂದು ಸಾಲ ಸೃಷ್ಟಿಸುವ ಅಥವಾ ಸಾಲವನ್ನು ಒಪ್ಪಿಕೊಳ್ಳುವ ಡಾಕ್ಯುಮೆಂಟ್ ಎಂದು ಕರೆಯಲಾಗುತ್ತದೆ ಆದರೆ ಕೆಲವು ದೇಶಗಲ್ಲಿ ಡಿಬೆಂಚರ್‍ನ್ನು ಕರಾರು ಪತ್ರ ಎಂದು ಕರೆಯುತ್ತಾರೆ, ಅಥವ ಸಾಲದ ...

ಹಿಂಬರಹ

ಹಿಂಬರಹ: ಪರಿಚಯ: ೧೮೮೧ರ ಪರಕ್ರಾಮ್ಯ ಸಂಲೇಖಗಳ ಅಧಿನಿಯಮದ, ೧೫ನೇಯ ಪ್ರಕರಣದ ಪ್ರಕಾರ, "ಸಂಲೇಖದ ರಚಕನು ಧಾರಕನು ಅಥವಾ ವಾಹಕನು ಪರಕ್ರಾಮಣಗೊಳಿಸುವ ಉದ್ದೇಶದಿಂದ ಸಂಲೇಖದ ಮುಂಭಾಗದಲ್ಲಿ ಅಥವಾ ಹಿಂಭಾಗದಲ್ಲಿ ಸಹಿ ಹಾಕಿ ಇನ್ನೊಬ್ಬರಿಗೆ ವರ್ಗಯಿಸಿದರೆ ಅದನ್ನು ಹಿಂಬರೆ ಎಂದು ಪರಿಗಣಿಸಲಾಗುತ್ತದೆ".ಈ ರೀತಿ ಮ ...

ಜನಸಮೂಹ

ಜನಸಮೂಹ ಎಂದರೆ ಸೇರಿರುವ ಅಥವಾ ಒಟ್ಟೆಂದು ಪರಿಗಣಿಸಲಾದ ಜನರ ದೊಡ್ಡ ಗುಂಪು. ಒಂದು ಜನಸಮೂಹವನ್ನು ಒಂದು ಸಾಮಾನ್ಯ ಉದ್ದೇಶ ಅಥವಾ ಭಾವನಾಸಮೂಹದ ಮೂಲಕ ವ್ಯಾಖ್ಯಾನಿಸಬಹುದು, ಉದಾಹರಣೆಗೆ ರಾಜಕೀಯ ರ‍್ಯಾಲಿಯಲ್ಲಿ, ಕ್ರೀಡಾ ಕಾರ್ಯಕ್ರಮದಲ್ಲಿ, ಅಥವಾ ಲೂಟಿಯಲ್ಲಿ, ಅಥವಾ ಸರಳವಾಗಿ ಒಂದು ಬಿಡುವಿಲ್ಲದ ಪ್ರದೇಶದಲ ...

ನೆಪ

ನೆಪ ಎಂದರೆ ನಿಖರವಿರದ ಏನನ್ನಾದರೂ ಮಾಡಲು ಅಥವಾ ಹೇಳಲು ಒಂದು ಕಾರಣ. ನೆಪಗಳು ಅರೆಸತ್ಯಗಳ ಮೇಲೆ ಆಧಾರಿತವಾಗಿರಬಹುದು ಅಥವಾ ದಾರಿತಪ್ಪಿಸುವ ತಯಾರಿಕೆಯ ಸಂದರ್ಭದಲ್ಲಿ ಅಭಿವೃದ್ಧಿಪಡಿಸಿದ್ದಾಗಿರಬಹುದು. ಕ್ರಿಯೆಗಳು ಅಥವಾ ಶಬ್ದಗಳ ಹಿಂದಿನ ನಿಜವಾದ ಉದ್ದೇಶಗಳು ಅಥವಾ ತಾರ್ಕಿಕಾಧಾರವನ್ನು ಮರೆಮಾಡಲು ನೆಪಗಳನ ...

ಲಂಚಗುಳಿತನ

ಲಂಚಗುಳಿತನ ಎಂದರೆ ಗ್ರಾಹಿಯು ಅನ್ಯಥಾ ಕೊಡಲಾರದ/ನೀಡಲಾರದ ಯಾವುದೋ ಬಗೆಯ ಪ್ರಭಾವ ಅಥವಾ ಕೆಲಸಕ್ಕೆ ಪ್ರತಿಯಾಗಿ ಮೌಲ್ಯವಿರುವ ಏನನ್ನಾದರೂ ಕೊಡುವ ಅಥವಾ ತೆಗೆದುಕೊಳ್ಳುವ ಕ್ರಿಯೆ. ಬ್ಲ್ಯಾಕ್‍ನ ಕಾನೂನು ನಿಘಂಟು ಲಂಚಗುಳಿತನವನ್ನು ಸಾರ್ವಜನಿಕ ಅಥವಾ ಕಾನೂನಾತ್ಮಕ ಕರ್ತವ್ಯಕ್ಕೆ ಹೊಣೆಯಾಗಿರುವ ಒಬ್ಬ ಅಧಿಕಾರ ...

ಭಾರತದ ಸಂವಿಧಾನದ ಏಳನೇ ಅನುಸೂಚಿ

ಕೇಂದ್ರ ಮತ್ತು ರಾಜ್ಯಗಳ ನಡುವೆ ಶಾಸಕಾಂಗ ಅಧಿಕಾರಗಳ ವಿತರಣೆಯ ವಿಷಯದ ಬಗ್ಗೆ ಭಾರತದಲ್ಲಿನ ಸಾಂವಿಧಾನಿಕ ನಿಬಂಧನೆಗಳನ್ನು ಹಲವಾರು ಲೇಖನಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ; ಈ ವಿಷಯದಲ್ಲಿ ಅತ್ಯಂತ ಮುಖ್ಯವಾದುದು ವಿಶೇಷವಾಗಿ ಭಾರತದ ಸಂವಿಧಾನದ 245 ಮತ್ತು 246 ನೇ ವಿಧಿಗಳ ಅಡಿಯಲ್ಲಿ. ಭಾರತದ ಸಂವಿಧಾನದ ...

ತನಿಖೆಗಳು

ತನಿಖೆ ಎಂದರೆ ಒಂದು ಸಂಸ್ಥೆಯ ಹಿಂದಿನ ೫-೬ ವರ್ಷಗಳ ಲೆಕ್ಕ ಪತ್ರಗಳನ್ನು ನಿರ್ದಿಷ್ಟ ಉದ್ದೇಶದಿಂದ ಪರಿಶೀಲನೆ ಮಾಡುವುದೇ ಆಗಿದೆ. ಒಂದು ಸಂಸ್ಥೆಯ ಬೆಳವಣಿಗೆ ಅಥವಾ ಲಾಭಗಳಿಸುವ ಶಕ್ತಿ ಮೊದಲಾದುವುಗಳನ್ನು ತಿಳಿಯುವುದಕ್ಕೆ ಅನುಸರಿಸುವ ಕ್ರಮವಾಗಿದೆ. ಲೆಕ್ಕ ಪರಿಶೋಧನೆಗೂ, ತನಿಖೆಗೂ ಬಹಳ ವ್ಯತ್ಯಾಸವಿದೆ. ಅ ...

ಒಡೆತನ

ಆಸ್ತಿಯ ಒಡೆತನ ವು ಖಾಸಗಿ, ಸಾಮೂಹಿಕ, ಅಥವಾ ಸಾಮಾನ್ಯವಾಗಿರಬಹುದು, ಮತ್ತು ಆಸ್ತಿಯು ವಸ್ತುಗಳದ್ದು, ಭೂಮಿಯದ್ದು ಅಥವಾ ಸ್ಥಿರಾಸ್ತಿಯದ್ದು, ಅಥವಾ ಬೌದ್ಧಿಕ ಆಸ್ತಿಯದ್ದು ಆಗಿರಬಹುದು. ಕಾನೂನಿನಲ್ಲಿ ಒಡೆತನದ ತೀರ್ಮಾನ ಮಾಡುವುದು ಆಸ್ತಿಯ ಮೇಲೆ ಯಾರಿಗೆ ನಿರ್ದಿಷ್ಟ ಹಕ್ಕುಗಳು ಮತ್ತು ಕರ್ತವ್ಯಗಳು ಇವೆ ಎ ...

ಆರೋಪ

ಕಾನೂನಿನಲ್ಲಿ, ಆರೋಪ ವು ಲಿಖಿತ ಹೇಳಿಕೆ, ಆಪಾದನೆ, ಅಥವಾ ಪ್ರತಿವಾದದಲ್ಲಿ ಒಂದು ಪಕ್ಷದಿಂದ ವಾಸ್ತವಾಂಶದ ಹಕ್ಕುಸಾಧನೆ. ಆರೋಪಗಳನ್ನು ಸಾಬೀತುಪಡಿಸುವವರೆಗೆ, ಅವು ಕೇವಲ ಪ್ರತಿಪಾದನೆಗಳಾಗಿ ಉಳಿಯುತ್ತವೆ. ವೈವಾಹಿಕ ಆರೋಪಗಳೂ ಇರುತ್ತವೆ: ಪರವಾನಗಿಯ ಮೂಲಕ ಮದುವೆಯಾಗಲು ಅರ್ಜಿ ಸಲ್ಲಿಸಿದ ದಂಪತಿಗಳಿಗಾಗಿ ಮ ...

ಆಕ್ಷೇಪಣೆ

ನಿಂದೆ ಲೇಖನಕ್ಕಾಗಿ ಇಲ್ಲಿ ನೋಡಿ. ಅಮೇರಿಕದ ಕಾನೂನಿನಲ್ಲಿ, ಆಕ್ಷೇಪಣೆ ಯು ನ್ಯಾಯಾಲಯದಲ್ಲಿ ವಿಚಾರಣೆಯ ಸಂದರ್ಭದಲ್ಲಿ ಸಾಕ್ಷ್ಯಾಧಾರ ನಿಯಮಗಳು ಅಥವಾ ಇತರ ಕಾರ್ಯವಿಧಾನದ ಕಾನೂನನ್ನು ಉಲ್ಲಂಘಿಸಬಹುದಾದ ಒಂದು ಸಾಕ್ಷಿಯ ಪುರಾವೆ ಅಥವಾ ಇತರ ಸಾಕ್ಷ್ಯಾಧಾರವನ್ನು ತಡೆಹಿಡಿಯಲು ಎತ್ತಲಾದ ಒಂದು ಔಪಚಾರಿಕೆ ವಿರೋ ...

ಅಡವು

ಅಡವು ಎಂದರೆ ಯಾವುದಾದರೂ ಸಾಲಕ್ಕೆ ಅಥವಾ ಬಾಧ್ಯತೆಗೆ ಮರುಪಾವತಿಯನ್ನು ಭದ್ರಪಡಿಸಲು ಸಾಲಪಡೆದವನ ಒಡೆತನದಲ್ಲಿರುವ ಸ್ವತ್ತಿನ ಒಡೆತನದ ಹಕ್ಕನ್ನು ಸಾಲಿಗನಿಗೆ ವರ್ಗಾಯಿಸುವ ಕ್ರಿಯೆ. ಇದು ಎರಡೂ ಪಕ್ಷಗಳ ಪರಸ್ಪರ ಲಾಭಕ್ಕಾಗಿ ಮಾಡಲಾಗುತ್ತದೆ. ಈ ಪದವನ್ನು ಆಧಾರದ ಘಟಕವಾಗಿರುವ ಸ್ವತ್ತನ್ನು ಸೂಚಿಸಲೂ ಬಳಸಲಾಗ ...

ದುರಾಚಾರ

ಕಾನೂನಿನಲ್ಲಿ, ದುರಾಚಾರ ಎಂದರೆ ಪೂರ್ವಯೋಜಿತ ಅಥವಾ ಉದ್ದೇಶಪೂರ್ವಕ ಸಂಕಲ್ಪದಿಂದ ಅಥವಾ ತಮ್ಮ ಕ್ರಿಯೆಗಳ ಪರಿಣಾಮಗಳಿಗೆ ಹಠಮಾರಿ ಉದಾಸೀನತೆಯಿಂದ ಉತ್ತೇಜಿತವಾದ ತಪ್ಪಾದ, ಸರಿಯಲ್ಲದ, ಅಥವಾ ಕಾನೂನುಬಾಹಿರ ಆಚಾರ/ನಡತೆ. ದುರಾಚಾರವು ಸ್ವೀಕಾರಾರ್ಹವಲ್ಲದ ಅಥವಾ ಸರಿಯಲ್ಲದ ವರ್ತನೆಯೆಂದು ಪರಿಗಣಿಸಲ್ಪಡಬಹುದು, ...

ದಿ ಹಿಂದೂಸ್: ಆನ್ ಆಲ್ಟರ್ನೇಟಿವ್ ಹಿಸ್ಟರಿ

ದಿ ಹಿಂದೂಸ್: ಆನ್ ಆಲ್ಟರ್ನೇಟಿವ್ ಹಿಸ್ಟರಿ ಯು ಖ್ಯಾತ ಇಂಡಾಲಜಿ ತಜ್ಞೆ ವೆಂಡಿ ಡಾನಿಗೆರ್ ಅವರ ಪುಸ್ತಕ. ೨೦೦೯ರಲ್ಲಿ ಪ್ರಪ್ರಥಮವಾಗಿ ಮುದ್ರಣ ಕಂಡ ಈ ಪುಸ್ತಕವು ಭಾರತದಲ್ಲಿ ಪೆಂಗ್ವಿನ್ ಇಂಡಿಯಾ ದಿಂದ ಪ್ರಕಟಣೆಯಾಯಿತು. ಫೆಬ್ರವರಿ ೨೦೧೪ ರಲ್ಲಿ ಈ ಪುಸ್ತಕವು ಭಾರತದಲ್ಲಿ ತೀವ್ರ ಟೀಕೆಗೊಳಗಾಯಿತು. ಇದರ ಪ ...

ದೋಷವಿಮುಕ್ತಿ

ಸಾಮಾನ್ಯ ಕಾನೂನಿನ ವ್ಯಾಪ್ತಿಯಲ್ಲಿ, ದೋಷವಿಮುಕ್ತಿ ಎಂದರೆ ಆರೋಪಿಯು ಒಂದು ಅಪರಾಧದ ಆಪಾದನೆಯಿಂದ ಮುಕ್ತನೆಂದು ದೃಢಪಡಿಸುವುದು. ಖುಲಾಸೆಯ ಅಂತ್ಯತೆಯು ಕಾನೂನುವ್ಯಾಪ್ತಿಯ ಮೇಲೆ ಅವಲಂಬಿಸಿರುತ್ತದೆ. ಅಮೇರಿಕದಂತಹ ಕೆಲವು ದೇಶಗಳಲ್ಲಿ, ಖುಲಾಸೆಯು ಅದೇ ಅಪರಾಧಕ್ಕೆ ಆರೋಪಿಯ ಮರುವಿಚಾರಣೆಯನ್ನು ತಡೆಹಿಡಿಯುವ ...

ಅಡೆನೋವೈರಸ್

ಅಡೆನೋ ಎರಡು ತಂತುವಿನ ಡಿಎನ್‌ಎ ಜಿನೊಮ್ ಹೊಂದಿರುವ ಐಕೊಸಹೆಡ್ರಲ್ ನ್ಯುಕ್ಲಿಯೊಕ್ಯಪ್ಸಿಡ್ ವೈರಸ್ಗಳು, ಮಧ್ಯಮ ಗಾತ್ರದಲ್ಲಿ ಇವೆ. ಅಡೆನೋ ಉಸಿರಾಟದ ತೊಂದರೆಯ ಸಾಮಾನ್ಯ ಕಾರಣವಾಗಿದೆ, ಆದರೆ ಬಹುಪಾಲು ಸೋಂಕುಗಳು ತೀವ್ರ ಅಲ್ಲ.ಇದು ಶೀತ ರೀತಿಯ ಲಕ್ಷಣಗಳು, ನೋಯುತ್ತಿರುವ ಗಂಟಲು, ಬ್ರಾಂಕೈಟಿಸ್, ನ್ಯುಮೋನಿ ...

ಮಕ್ಕಳ ಪಾಲನೆ

ಮಕ್ಕಳ ಪಾಲನೆ ಎಂದರೆ ಶೈಶವಾವಸ್ಥೆಯಿಂದ ಪ್ರೌಢಾವಸ್ಥೆಯವರೆಗೆ ಒಂದು ಮಗುವಿನ ದೈಹಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಬೌದ್ಧಿಕ ಬೆಳವಣಿಗೆಯನ್ನು ಉತ್ತೇಜಿಸುವ ಮತ್ತು ಬೆಂಬಲಿಸುವ ಪ್ರಕ್ರಿಯೆ. ಮಕ್ಕಳ ಪಾಲನೆಯು ಒಂದು ಮಗುವನ್ನು ಪೋಷಿಸುವಲ್ಲಿನ ಜಟಿಲತೆಗಳನ್ನು ಸೂಚಿಸುತ್ತದೆ ಮತ್ತು ಪ್ರತ್ಯೇಕದೃಷ್ಟಿಯಿಂದ ಜ ...

ಭಾರಶಿವ ರಾಜವಂಶ

ಭಾರಶಿವ ರಾಜವಂಶ ಗುಪ್ತ ಪೂರ್ವ ಕಾಲದ ಅತ್ಯಂತ ಪ್ರಬಲ ರಾಜವಂಶವಾಗಿತ್ತು. ವೀರಸೇನನ ನೇತೃತ್ವದಲ್ಲಿ ವಿದೀಶಾದ ನಾಗರು ಮಥುರಾಕ್ಕೆ ಸ್ಥಳಾಂತರಗೊಂಡು ಇತರ ರಾಜ್ಯಗಳನ್ನು ವಶಪಡಿಸಿಕೊಳ್ಳಲು ಆರಂಭಿಸಿದರು. ಅವರು ಪದ್ಮಾವತಿ ಪವಾಯಾ, ಕಾಂತಿಪುರಿ ಮತ್ತು ವಿದೀಶಾವನ್ನು ತಮ್ಮ ರಾಜಧಾನಿಗಳನ್ನಾಗಿ ಮಾಡಿಕೊಂಡು, ಈ ರ ...

ಮಾವುತ

ಮಾವುತ ನು ಆನೆ ಸವಾರ, ತರಬೇತಿದಾರ, ಅಥವಾ ಪಾಲಕನಾಗಿರುತ್ತಾನೆ. ಸಾಮಾನ್ಯವಾಗಿ, ಒಬ್ಬ ಮಾವುತನು ಹುಡುಗನಾಗಿದ್ದಾಗ ಕುಟುಂಬ ವೃತ್ತಿಯಲ್ಲಿ ಕೆಲಸ ಮೊದಲುಮಾಡುತ್ತಾನೆ. ಆಗ ಅವನ ಜೀವನದಲ್ಲಿ ಮುಂಚಿತವಾಗಿ ಅವನಿಗೆ ಒಂದು ಆನೆಯನ್ನು ನಿಗದಿ ಮಾಡಲಾಗುತ್ತದೆ. ಆನೆ ಮತ್ತು ಅದರ ಮಾವುತ ಇಬ್ಬರೂ ತಮ್ಮ ಜೀವನಗಳಾದ್ಯ ...

ಆಕಾಶನಗರ ಚರ್ಚುಗಳು

ಬೆಂಗಳೂರಿನ ಕೃಷ್ಣರಾಜಪುರ ರೈಲುನಿಲ್ದಾಣಕ್ಕೆ ಸಮೀಪವಿರುವ ಉದಯನಗರದ ಫಾತಿಮಾ ಶಾಲೆಯ ಸಭಾಂಗಣದಲ್ಲಿ ಭಾನುವಾರ ಮತ್ತು ಹಬ್ಬದ ದಿನಗಳಲ್ಲಿ ರಾಮಮೂರ್ತಿನಗರದ ಪವಿತ್ರ ಕುಟುಂಬ ದೇವಾಲಯದಿಂದ ಗುರುಗಳು ಬಂದು ಬಲಿಪೂಜೆಗಳನ್ನು ಅರ್ಪಿಸುತ್ತಿದ್ದರು. ಆಗ ಇದನ್ನು ನಿತ್ಯ ಸಹಾಯ ಮಾತೆ ಉಪ ಧರ್ಮಕೇಂದ್ರವೆಂದು ಕರೆಯುತ ...

ನಂಜಾಟೆ ಗಿಡ

ನಂಜಾಟೆ ಗಿಡ ಶಾಖೋಪಶಾಖೆಗಳಿಂದೊಡಗೂಡಿ ಸಾಧಾರಣ ೬-೭ ಅಡಿ ಬೆಳೆಯುವ ಗಿಡ. ೨ ಅಂಗುಲ ಅಂತರದಲ್ಲಿ ಹಸಿರಾದ ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿರುತ್ತವೆ.೬ಅಂಗುಲ ಉದ್ದ,೨ ಅಂಗುಲ ಅಗಲದ ಎಲೆಗಳು ದೀರ್ಘವೃತ್ತಾಕಾರವಾಗಿದೆ. ಬುಡ ಹಾಗೂ ತುದಿಯಲ್ಲಿ ಕಿರಿಯಗಲವಾಗಿದೆ. ಎಲೆಯನ್ನು ಚಿವುಟಿದಾಗ ಹಾಲು ಬರುತ್ತದೆ.ಗಿಡದ ...

ಸಿಬುರು

ಸಿಬುರು ಒಂದು ದೊಡ್ಡದಾದ ವಸ್ತುವಿನ ಚೂರು ಅಥವಾ ದೇಹದೊಳಗೆ ಭೇದಿಸಿಹೋಗುವ ಅಥವಾ ಉದ್ದೇಶಪೂರ್ವಕವಾಗಿ ದೇಹದೊಳಗೆ ಚುಚ್ಚಲಾದ ಬಾಹ್ಯ ಪದಾರ್ಥ. ಸಿಬುರು ಎಂದು ಪರಿಗಣಿಸಲ್ಪಡಲು ಬಾಹ್ಯ ಪದಾರ್ಥವು ಅಂಗಾಂಶದೊಳಗೆ ನಾಟಿಕೊಂಡಿರಬೇಕು. ಸಿಬುರುಗಳು ಮಾಂಸ ಮತ್ತು ಸ್ನಾಯುವನ್ನು ಭೇದಿಸಿದಾಗ ಆರಂಭಿಕ ನೋವನ್ನು ಉಂಟು ...

ಜೆಸ್ವಿಟರು

ಜೆಸ್ವಿಟರು ಎಂಬುವವರು ಕ್ರೈಸ್ತ ಕಥೋಲಿಕ ಧರ್ಮಕ್ಕೆ ಸೇರಿದ ಒಂದು ಪುರುಷ ಧಾರ್ಮಿಕ ಪ್ರಾರ್ಥನಾ ಗುಂಪಾಗಿದೆ.ಈ ಗುಂಪಿಗೆ ಯೇಸುವಿನ ಸೊಸೈಟಿ ಎಂದು ಸಹ ಕರೆಯಲಾಗುತ್ತದೆ.ಜೆಸ್ವಿತ್ ಸದಸ್ಯರನ್ನು ಜೆಸ್ವಿಟರು ಎಂದು ಕರೆಯಲಾಗುತ್ತದೆ. ಜೆಸ್ವಿಟರು ಸಮಾಜದ ಆರು ಖಂಡಗಳಲ್ಲಿ 112 ರಾಷ್ಟ್ರಗಳಲ್ಲಿ ಸುವಾರ್ತಾ ಕಾರ್ ...

ಉಪ್ಪಿಮುಳ್ಳು

ಈ ಗಿಡವು ಕಳ್ಳಿ ಕುರುಚಲು ಸಸ್ಯಾವರಣದಲ್ಲಿ,ಊರಹೊರವಲಯದಲ್ಲಿ ಮತ್ತು ಪಾಳುಕೋಟೆಯ ಗೋಡೆಯ ಮೇಲೆ ಪೊದೆಯಂತೆ ಬೆಳೆಯುತ್ತದೆ. ಕೆಲವು ಕಡೆಗಳಲ್ಲಿ ಇದನ್ನು ಬೇಲಿಗಿಡವಾಗಿಯೂ ಸಹ ಬೆಳೆಸುತ್ತಾರೆ. ಗಿಡದ ಪ್ರತಿ ಗಿಣ್ಣಿನಲ್ಲಿ ೪ ಮುಳ್ಳುಗಳಿರುತ್ತವೆ ಮತ್ತು ಅವುಗಳ ಉದ್ದ ಸುಮಾರು ೩ಸೆ.ಮೀ.ನಷ್ಟಿರುತ್ತದೆ. ಅಂಡಾಕಾ ...

ಭಾನುಗುಪ್ತ

ಭಾನುಗುಪ್ತ ಗುಪ್ತ ರಾಜವಂಶದ ಕಡಿಮೆ ಪರಿಚಿತ ರಾಜರಲ್ಲಿ ಒಬ್ಬನಾಗಿದ್ದನು. ಇವನು ಕೇವಲ ಎಯ್ರನ್‍ನಲ್ಲಿನ ಒಂದು ಶಾಸನದಿಂದ ಮತ್ತು ಮಂಜುಶ್ರೀ ಮೂಲಕಲ್ಪದಲ್ಲಿನ ಒಂದು ಉಲ್ಲೇಖದಿಂದ ಪರಿಚಿತನಾಗಿದ್ದಾನೆ. ಎಯ್ರನ್ ಶಾಸನದಲ್ಲಿ ಇವನನ್ನು ಗುಪ್ತ ಸಾಮ್ರಾಜ್ಯದ ಅರಸನಿಗೆ ರೂಢಿಜನ್ಯವಾದ ಮಹಾರಾಜ ಅಥವಾ ಮಹಾರಾಜಾಧಿರ ...

ಮೊದಲನೇ ಚಂದ್ರಗುಪ್ತ

ಮೊದಲನೇ ಚಂದ್ರಗುಪ್ತ ಕ್ರಿ.ಶ. ೩೨೦ ರ ಸುಮಾರು ಗುಪ್ತ ಸಾಮ್ರಾಜ್ಯದ ರಾಜನಾಗಿದ್ದನು. ಗುಪ್ತ ಸಾಮ್ರಾಜ್ಯದ ಆಡಳಿತಗಾರನಾಗಿ, ಅವನು ಗಂಗಾ ಪ್ರದೇಶದಲ್ಲಿ ಅನೇಕ ಪ್ರಬಲ ಕುಟುಂಬಗಳ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಪರಿಚಿತನಾಗಿದ್ದಾನೆ. ಮೊದಲನೇ ಚಂದ್ರಗುಪ್ತನು ಘಟೋತ್ಕಚನ ಮಗ ಮತ್ತು ಶ್ರೀ ಗುಪ್ತನ ಮೊ ...

ರಾಮಗುಪ್ತ

ರಾಮಗುಪ್ತ ಸಮುದ್ರಗುಪ್ತನ ಹಿರಿಯ ಮಗ ಮತ್ತು ತಕ್ಷಣದ ಉತ್ತರಾಧಿಕಾರಿ. ಇವನ ನಂತರ ಇವನ ತಮ್ಮ ಎರಡನೇ ಚಂದ್ರಗುಪ್ತನ ಉತ್ತರಾಧಿಕಾರಿ. ಆರಂಭದಲ್ಲಿ, ಇವನು ಕೇವಲ ಸಾಂಪ್ರದಾಯಿಕ ನಿರೂಪಣೆಗಳಿಂದ ಪರಿಚಿತನಾಗಿದ್ದನು. ಆದರೆ ನಂತರ, ಜೈನ ತೀರ್ಥಂಕರ ವಿಗ್ರಹಗಳ ಮೇಲೇ ಮೂರು ಶಾಸನಗಳು ವಿದೀಶಾದ ಹತ್ತಿರದ ದುರ್ಜನ್‍ ...

ವೈನ್ಯಗುಪ್ತ

ವೈನ್ಯಗುಪ್ತ ಗುಪ್ತ ಸಾಮ್ರಾಜ್ಯದ ಕಡಿಮೆ ಪರಿಚಿತ ರಾಜರಲ್ಲಿ ಒಬ್ಬನು. ಇವನು ನಾಲಂದಾದಲ್ಲಿ ಶೋಧಿಸಲಾದ ಛಿದ್ರವಾಗಿರುವ ಜೇಡಿಮಣ್ಣಿನ ಮುದ್ರೆ ಮತ್ತು ಗುಪ್ತರ ಕಾಲದ ೧೮೮ನೇ ವರ್ಷದ್ದೆಂದು ಕ್ರಿ.ಶ. ೫೦೭ ನಿರ್ಧರಿಸಲಾದ ಗುನಾಯಿಘರ್ ತಾಮ್ರಫಲಕ ಶಾಸನದಿಂದ ತಿಳಿದುಬಂದಿದ್ದಾನೆ. ಇತಿಹಾಸಕಾರ ಮಜೂಮ್‍ದಾರ್ ಇವನನ ...

ಯಶೋಧರ್ಮನ್

ಯಶೋಧರ್ಮನ್ ಮಧ್ಯ ಭಾರತದಲ್ಲಿ, ೬ನೇ ಶತಮಾನದ ಮುಂಚಿನ ಭಾಗದಲ್ಲಿ, ಮಾಲ್ವಾದ ರಾಜನಾಗಿದ್ದನು. ಇವನು ಔಲೀಕರ ರಾಜವಂಶಕ್ಕೆ ಸೇರಿದ್ದನು. ಇವನು ಮತ್ತೊಬ್ಬ ಪ್ರಖ್ಯಾತ ಔಲೀಕರ ರಾಜನಾದ ಪ್ರಕಾಶಧರ್ಮನ ಮಗ ಹಾಗೂ ಉತ್ತರಾಧಿಕಾರಿಯಾಗಿರಬಹುದು. ೫ನೇ ಶತಮಾನದ ಕೊನೆಯಲ್ಲಿ, ಭಾರತದ ಮೇಲೆ ಹೂಣರು ಆಕ್ರಮಣ ಮಾಡಿದರು. ಯಶ ...

ದಂಗೆ

ದಂಗೆ, ಬಂಡಾಯ, ಅಥವಾ ವಿದ್ರೋಹ ವು ವಿಧೇಯತೆ ಅಥವಾ ಸುವ್ಯವಸ್ಥೆಯ ನಿರಾಕರಣೆ. ಇದು ಒಂದು ಸ್ಥಾಪಿತ ಪ್ರಾಧಿಕಾರದ ಆದೇಶಗಳ ವಿರುದ್ಧದ ಮುಕ್ತ ಪ್ರತಿರೋಧವನ್ನು ಸೂಚಿಸುತ್ತದೆ. ದಂಗೆಯು ಒಂದು ಸಂದರ್ಭದ ಬಗ್ಗೆ ಕೋಪ ಮತ್ತು ಅಸಮ್ಮತಿಯ ಭಾವನೆಯಿಂದ ಆರಂಭವಾಗಿ ಈ ಸಂದರ್ಭಕ್ಕೆ ಜವಾಬ್ದಾರವಾಗಿರುವ ಪ್ರಾಧಿಕಾರಕ್ಕ ...

ಕಲ್ಲಟ ಭಟ್ಟ

ಕಲ್ಲಟ ಭಟ್ಟ: ೯ನೆಯ ಶತಮಾನದ ಆದಿಭಾಗದಲ್ಲಿದ್ದ ಪ್ರಸಿದ್ಧ ತತ್ತ್ವಶಾಸ್ತ್ರಜ್ಞ. ಈತ ಕಾಶ್ಮೀರರಾಜ ಅವಂತಿವರ್ಮನ ಕಾಲದಲ್ಲಿದ್ದನೆಂದು ರಾಜತರಂಗಿಣಿ ಗ್ರಂಥದಿಂದ ತಿಳಿದುಬರುತ್ತದೆ. ಅಲ್ಲಿ ಈತನನ್ನು ಸಿದ್ಧನೆಂದು ಕರೆಯಲಾಗಿದೆ. ಶೈವಕ್ಕೆ ಮೂಲವಾದ ಶಿವಸೂತ್ರಗಳನ್ನು ಉದ್ಧರಿಸಿ ಶೈವಮತವನ್ನು ಕಾಶ್ಮೀರದಲ್ಲಿ ಪ ...

ಅಲ್ಪಿನಿಯ

ಅಲಂಕಾರದ ಎಲೆಸಸ್ಯ. ಹಬ್ಬುವ ಗುಪ್ತ ಕಾಂಡವಿದೆ. ಎಲೆ ನೀಳಾಕಾರ, ನಯವಾದ ಅಂಚು, ಮೊನಚು ಅಥವಾ ಲಂಬಾಗ್ರ ತುದಿ. ಮಿಶ್ರ ಹೂಗೊಂಚಲು, ಹೂ ಎಲೆ ಹೂ ದಳ ಕೂಡಿಕೆ 6, ಎರಡು ವೃತ್ತ, ಮೊದಲನೆಯ ವೃತ್ತ 3, ಕೊಳವೆ ಆಕಾರದ ಎರಡನೆಯ ವೃತ್ತ 3. ಅಸಮಭಾಗ ಕೆಳಭಾಗ ದೊಡ್ಡದು; ಮತ್ತು ಉಳಿದ ಎರಡು ಪಕ್ಕ ಭಾಗ ಸಮ. ಈ ಅಸಮ ಭಾ ...

ಮಿರ್ಜಾನ್ ಕೋಟೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೀರ್ಜನ್ ಎಂಬಲ್ಲಿರುವ ಮೀರ್ಜನ್ ಕೋಟೆ ಯು ಕುಮುಟ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಗೋಕರ್ಣದಿಂದ ೯ ಕಿ.ಮೀ ದಕ್ಷಿಣಕ್ಕೆ ಹೆದ್ದಾರಿಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು ೦.೫ ಕಿ.ಮೀ ದೂರದಲ್ಲಿ ಅಘನಾಶಿನಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿದೆ.

ಪುಷ್ಯಮಿತ್ರರು

ಪುಷ್ಯಮಿತ್ರರು ಕ್ರಿ.ಶ. ೫ನೇ ಶತಮಾನದಲ್ಲಿ ಮಧ್ಯ ಭಾರತದಲ್ಲಿ ವಾಸಿಸುತ್ತಿದ್ದ ಒಂದು ಬುಡಕಟ್ಟಾಗಿತ್ತು. ನರ್ಮದಾ ನದಿಯ ದಂಡೆಯ ಮೇಲೆ ವಾಸಿಸುತ್ತಿದ್ದ ಇವರು ಮೊದಲನೇ ಕುಮಾರಗುಪ್ತನ ಆಳ್ವಿಕೆಯ ಕೊನೆಯ ಕಾಲದಲ್ಲಿ ಗುಪ್ತ ಸಾಮ್ರಾಜ್ಯಕ್ಕೆ ಗಂಭೀರ ಬೆದರಿಕೆಯನ್ನುಂಟುಮಾಡಿದರು ಎಂದು ನಂಬಲಾಗಿದೆ. ಕ್ರಿ.ಶ. ೪೫ ...

ಪುಷ್ಯಭೂತಿ ರಾಜವಂಶ

ಪುಷ್ಯಭೂತಿ ರಾಜವಂಶ ಉತ್ತರ ಭಾರತದ ಭಾಗಗಳನ್ನು ೬ನೇ ಮತ್ತು ೭ನೇ ಶತಮಾನದ ಅವಧಿಯಲ್ಲಿ ಆಳಿತು. ಈ ರಾಜವಂಶವು ತನ್ನ ಉತ್ತುಂಗವನ್ನು ಅದರ ಕೊನೆಯ ಅರಸ ಹರ್ಷವರ್ಧನನ ಅಧೀನದಲ್ಲಿ ತಲುಪಿತು. ಹರ್ಷನ ಅಧಿಕಾರದ ಪರಾಕಾಷ್ಠೆಯಲ್ಲಿ, ಅವನ ಸಾಮ್ರಾಜ್ಯವು ಉತ್ತರ ಹಾಗೂ ವಾಯವ್ಯ ಭಾರತದ ಹೆಚ್ಚಿನ ಭಾಗವನ್ನು ಆವರಿಸಿತ್ತ ...