ⓘ Free online encyclopedia. Did you know? page 7

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ

೨೦೦೮ ರಲ್ಲಿ ಸ್ಥಾಪನೆಯಾದ ಎನ್‌ಪಿಸಿಐ ಲಾಭರಹಿತ ಸಂಸ್ಥೆಯಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಐಬಿಎ ಸ್ಥಾಪಿಸಿದ ಕಂಪನಿಗಳ ಕಾಯ್ದೆ ೨೦೧೩ ರ ಸೆಕ್ಷನ್ ೮ ರ ಅಡಿಯಲ್ಲಿ ನೋಂದಾಯಿಸಲಾಗಿದೆ. ಈ ಸಂಸ್ಥೆಯು ಪ್ರಮುಖ ಬ್ಯಾಂಕುಗಳ ಒಕ್ಕೂಟದ ಒಡೆತನದಲ್ಲಿದೆ, ಮತ್ತು ಇದನ್ನು ದೇಶದ ಕೇಂದ್ರ ಬ್ಯಾಂಕ್, ರಿಸ ...

ಶಿಕಾರಿಪುರ ಹರಿಹರೇಶ್ವರ

ಶಿಕಾರಿಪುರ ಹರಿಹರೇಶ್ವರರು, ಜನಿಸಿದ್ದು, ಮಲೆನಾಡಿನ ’ಶಿಕಾರಿಪುರ’ ದಲ್ಲಿ. ಅವರು ಬೆಳೆದದ್ದು ಜಾಗತಿಕವಾಗಿ, ರಸ್ತೆ, ಸೇತುವೆಗಳ ವಿನ್ಯಾಸದಲ್ಲಿ, ಆಸಕ್ತಿಹೊಂದಿದ ವಾತಾವರಣದಲ್ಲಿ. ಹರಿಹರೇಶ್ವರ ರವರು ಅಷ್ಟೇ ಮುತುವರ್ಜಿಯಿಂದ ಕನ್ನಡವನ್ನು ಕಟ್ಟುವ ಕೆಲಸವನ್ನು ಕೈಗೆತ್ತಿಕೊಂಡಿದ್ದರು. ಬೆಂಗಳೂರಿನಲ್ಲಿ ’ ...

ಪ್ರಮುಖ ವ್ಯಕ್ತಿ ವಿಮೆ

ವಿಮೆ: ಅನಿಶ್ಚಿತ ನಷ್ಟ ಎಂಬ ಗಂಡಾಂತರದ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರೂಪಿಸುವ ಒಂದು ರೀತಿಯ ಅಪಾಯ ನಿರ್ವಹಣೆಯ ಉಪಾಯವೇ ವಿಮೆ ಎಂದು ಕಾನೂನು ಮತ್ತು ಅರ್ಥಶಾಸ್ತ್ರ ಪರಿಗಣಿಸುತ್ತವೆ.ಗಡಾಂತರದಿಂದ ಸಂಭವಿಸುವ ನಷ್ಟವನ್ನು ಭರ್ತಿ ಮಾಡುವುದಕ್ಕಾಗಿ, ಪಾವತಿ ಮಾಡಿರುವ ಕಂತಿನ ಮೊತ್ತದ ನ್ಯಾಯೋಚಿ ...

ಹುಂಹ

ಹುಂಹ ಒಂದು ಗಂಡು ಹುಲಿ ಮತ್ತು ಸಿಂಹಿಣಿಯ ಮಿಶ್ರಸಂತತಿಯಾಗಿದೆ. ಇದು ಒಂದೇ ಜಾತಿಯ ಆದರೆ ಬೇರೆ ಬೇರೆ ಪ್ರಭೇದಗಳ ಸಂತತಿಯಾಗಿದೆ. ಹೆಣ್ಣು ಹುಲಿ ಮತ್ತು ಗಂಡು ಸಿಂಹಕ್ಕೆ ಜನಿಸುವ ಮರಿಗೆ ಸಿಂಹುಲಿ ಎಂದು ಕರೆಯಲಾಗುತ್ತದೆ, ಇದನ್ನು ಪೋರ್ಟ್ ಮಾಂಟೋ ಎಂದೂ ಸಹ ಕರೆಯುತ್ತಾರೆ. ಹುಂಹನ ಜೀನೋಮ್ ಎರಡೂ ಪೋಷಕರ ಅನು ...

ಸಿರಿಯನ್ ಸಲಿಕೆಪಾದ ಕಪ್ಪೆ

ಸಿರಿಯನ್ ಸಲಿಕೆಪಾದ ಕಪ್ಪೆಯು ಪೂರ್ವ ಯೂರೋಪ್ ಮತ್ತು ಪಶ್ಚಿಮ ಏಷ್ಯಾ ಖಂಡದಲ್ಲಿ ಕಾಣಸಿಗುವ ಒಂದು ಕಪ್ಪೆಯ ಬಗೆ. ಪೆಲೋಬಟೇಸ್ ಸಿರಿಯಾಕಸ್ ಎಂಬುದು ಈ ಕಪ್ಪೆಯ ವೈ~ಜ್ಞಾನಿಕೆ ಹೆಸರು. ಈ ಕಪ್ಪೆ, ಪೆಲೋಬಟಿಡೇ ಸಂಕುಲಕ್ಕೆ ಸೇರಿದ್ದು.

ತೈಮೂರ್ ಲಂಗ್

ತೈಮೂರ್ ಹುಟ್ಟಿದ್ದು ರಷ್ಯದ ಟ್ರಾನ್ಸ್‍ಆಕ್ಸಿಯಾನದ ಕೆಷ್ ಎಂಬ ಹಳ್ಳಿಯಲ್ಲಿ. ಈತನ ತಂದೆ ತರಗಾಯ್; ಈತ ಬಾರ್ಲಾಸ್ ಎಂಬ ತುರ್ಕಿ ನಾಯಕನಾಗಿದ್ದ. ಈತ ಮಂಗೋಲ್ ವಂಶಸ್ಥನೂ ಹೌದು. ತರಗಾಯ್ ಇಸ್ಲಾಂ ಮತವನ್ನು ಸ್ವೀಕರಿಸಿದ್ದ. ತೈಮೂರ್ ಆ ಮತದ ನಿಷ್ಠಾವಂತ ಅನುಯಾಯಿಯಾಗಿ ಬೆಳೆದ. ಜಗತ್ತನ್ನೇ ಗೆಲ್ಲುವ ಮಹತ್ತ್ವಾ ...

ಅಜಿಲಮೊಗರು

ಅಜಿಲಮೊಗರು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನೇತ್ರಾವತಿನದಿ ತಟದಲ್ಲಿರುವ ಈ ಪುಟ್ಟ ಊರು ಜಿಲ್ಲಾ ಕೇಂದ್ರ ಮಂಗಳೂರಿನಿಂದ 38 ಕಿ.ಮೀ ದೂರದಲ್ಲಿದೆ. ತಾಲೂಕು ಕೇಂದ್ರ ಬಂಟ್ವಾಳದಿಂದ 12 ಕಿ.ಮೀ ಹಾಗೂ ರಾಜಧಾನಿ ಬೆಂಗಳೂರಿನಿಂದ 309 ಕಿ.ಮೀ ಅಂತರದಲ್ಲಿದೆ. ಅಜಿಲಮೊಗರು ದಕ್ಷಿಣದಿಂದ ಪ ...

ಪಾದಯಾತ್ರೆ ಮಾಡುವಿಕೆ

ಪಾದಯಾತ್ರೆ ಮಾಡುವಿಕೆ ಎಂಬುದು ಒಂದು ಹೊರಾಂಗಣ ಚಟುವಟಿಕೆಯಾಗಿದ್ದು ಸ್ವಾಭಾವಿಕ ಪರಿಸರಗಳಲ್ಲಿನ ನಡಿಗೆಯನ್ನು ಇದು ಒಳಗೊಂಡಿರುತ್ತದೆ ಮತ್ತು ಇದು ಅನೇಕವೇಳೆ ಪರ್ವತಮಯ ಪ್ರದೇಶಗಳಲ್ಲಿನ ಪಾದಯಾತ್ರೆಯ ಕಾಲುದಾರಿಗಳಲ್ಲಿ ನಡೆಯುವ ಪಾದಯಾತ್ರೆಯಾಗಿರುತ್ತದೆ. ಇದೆಂಥಾ ಜನಪ್ರಿಯ ಚಟುವಟಿಕೆಯೆಂದರೆ, ವಿಶ್ವಾದ್ಯಂ ...

ಕಾಲಗಣನೆ, ಭಾರತೀಯ

ಸುಸಂಗತವಾದ ಐತಿಹಾಸಿಕ ನಿರೂಪಣೆಗೆ ಆಧಾರವಾದ್ದು ಕಾಲಗಣನೆ. ಕ್ರಮಬದ್ಧವಾದ ಸಾರ್ವತ್ರಿಕ ಕಾಲಗಣನೆಯ ಪದ್ಧತಿ ಪ್ರಾಚೀನ ಭಾರತದಲ್ಲಿ ರೂಢಿಯಲ್ಲಿ ಇತ್ತೆನ್ನಲು ಸಾಕಷ್ಟು ಆಧಾರಗಳಿಲ್ಲ. ಪ್ರಾಚೀನ ವೇದಸಾಹಿತ್ಯದ ಅನಂತರ ಮಹಾಭಾರತಾದಿ ಇತಿಹಾಸ ಮತ್ತು ಪುರಾಣಗಳಲ್ಲಿ ಮನ್ವಂತರ ಮತ್ತು ಯುಗಗಳಿಗೆ ಸಂಬಂಧಿಸಿದ ಕೆಲವ ...

ವಿಶ್ವಪ್ರಿಯ ನಗರ

ವಿಶ್ವಪ್ರಿಯ ನಗರ ಬೆಂಗಳೂರಿನ ಬೆಗೂರು ತಾಲೂಕಿನಲ್ಲಿ ಇದೆ. ಇದು ಬೇಗೂರು ಸರ್ಕಾರಿ ಶಾಲೆಗೆ ವಿರುದ್ಧವಾಗಿದೆ. ಇದನ್ನು ಕೆಲುಸರಿ ವಿಶ್ವಪ್ರಿಯ ಲೇಔಟ್ ಎಂದು ಜನರು ಕರೆಯುತ್ತಾರೆ. ಇಲ್ಲಿ ೨೨ ಅಡ್ಡ ರಸ್ತೆಗಳು ಇದವೆ. ಇದನ್ನು ಅಭಿವೃದ್ಧಿಸಿದ್ದು ಕಟ್ಟ ಸುಬ್ರಮಣ್ಯ ನೈಡು ಅವರು. ಇದರ ಪ್ರವೇಶದ್ವಾರದಲ್ಲಿ ಒಂ ...

ಕಂಬರ್ಲೆಂಡ್ ನಗರ

ಕಂಬರ್ಲೆಂಡ್: ಅಮೆರಿಕ ಸಂಯುಕ್ತಸಂಸ್ಥಾನದ ಮೆರಿಲೆಂಡ್ ರಾಜ್ಯದ ದೊಡ್ಡ ನಗರಗಳಲ್ಲಿ ಮೂರನೆಯದು. ರಾಜ್ಯದ ವಾಯವ್ಯ ಭಾಗದಲ್ಲಿ, ಪೊಟೋಮೆಕ್ ನದಿಯ ದಡದ ಮೇಲಿದೆ. ಸಮುದ್ರಮಟ್ಟಕ್ಕಿಂತ 194 ಮೀ ಎತ್ತರದಲ್ಲಿರುವ ಈ ನಗರದ ಮೂರು ಕಡೆಗಳಲ್ಲಿ ಪರ್ವತಗಳಿವೆ. ನ್ಯಾರೋಸ್ ಎಂದು ಪ್ರಸಿದ್ಧವಾದ ಸುಂದರ ಕಮರಿಯೊಂದು ಇದರ ...

ಅವಂತೀ ನಗರ

ಪುರಾಣಪ್ರಸಿದ್ಧವಾದ ಮುಕ್ತಿದಾಯಕ ಕ್ಷೇತ್ರ. ಈಗಿನ ಉಜ್ಜಯಿನಿ ನಗರವೇ ಇದೆಂದು ನಂಬಿಕೆ. ಇಲ್ಲಿನ ಹೆಂಗಳೆಯರು ಕಾಮಕೇಳಿ ಚತುರೆಯರೆಂದು ಬಾಲರಾಮಾಯಣ ಹೇಳುತ್ತದೆ. ಅವಂತೀನಾಥನಾದ ಉಜ್ಜಯಿನೀಮಹಾಕಾಲನ ದೇವಾಲಯ ಪುರಾಣಪ್ರಸಿದ್ಧವಾದುದು. ಅವಂತಿ ದೇಶವೆಂದೂ ಅದರಲ್ಲಿ ಉಜ್ಜಯಿನಿ ನಗರವೆಂದೂ ಇನ್ನೊಂದು ಕಲ್ಪನೆಯಿದೆ ...

ಶಿವಾಜಿ ನಗರ, ಬೆಂಗಳೂರು

ಶಿವಾಜಿ ನಗರ ಬೆಂಗಳೂರಿನ ಉತ್ತರ ಪೂರ್ವ ದಿಕ್ಕಿನಲ್ಲಿರುವ ಬಸ್-ನಿಲ್ದಾಣಕ್ಕೆಸಮೀಪವಾಗಿದೆ. ಒಳ್ಳೆಯ ವ್ಯಾಪಾರ ಸ್ಥಳ. ಮಹಾತ್ಮಾ ಗಾಂಧಿ ರಸ್ತೆಗೆ ಹತ್ತಿರ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೂ ಸಹಿತ. ಶಿವಾಜಿನಗರದ ಹತ್ತಿರ ಹಲವಾರು ಸರ್ಕಾರಿ ಆಫೀಸ್ ಗಳಿವೆ. ಶಿವಾಜಿನಗರಕ್ಕೆ ಕೆಲವು ಹಿರಿಯರು, ಲಷ್ಕರ್ ಎ ...

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ

ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ ಭಾರತ ಸರ್ಕಾರ ಸಚಿವಾಲಯವಾಗಿದ್ದು, ವಸತಿ ಮತ್ತು ನಗರಾಭಿವೃದ್ಧಿಗೆ ಸಂಬಂಧಿಸಿದ ನಿಯಮಗಳು, ನಿಬಂಧನೆಗಳು ಮತ್ತು ಕಾನೂನುಗಳ ಸೂತ್ರೀಕರಣ ಮತ್ತು ಆಡಳಿತವು ಕಾರ್ಯಕಾರೀ ಅಧಿಕಾರವನ್ನು ಹೊಂದಿರುವ ಸಚಿವಾಲಯವಾಗಿದೆ. ಸಚಿವಾಲಯವು ವೆಂಕಯ್ಯ ನಾಯ್ಡು ಅವರ ಉಸ್ತುವಾರಿಯಲ್ಲಿತ್ ...

ಕಾರ್ಮಿಕ ಬಲ

ಕಾರ್ಮಿಕ ಬಲ ಎಂದರೆ ಉದ್ಯೋಗದಲ್ಲಿರುವ ಕಾರ್ಮಿಕರ ಸಮೂಹ. ಸಾಮಾನ್ಯವಾಗಿ ಒಂದು ಒಂಟಿ ಕಂಪನಿ ಅಥವಾ ಕೈಗಾರಿಕೆಗಾಗಿ ಕೆಲಸ ಮಾಡುತ್ತಿರುವವರನ್ನು ವರ್ಣಿಸಲು ಈ ಪದವನ್ನು ಬಳಸಲಾಗುತ್ತದೆ, ಆದರೆ ಇದು ನಗರ, ರಾಜ್ಯ ಅಥವಾ ದೇಶದಂತಹ ಭೌಗೋಳಿಕ ಪ್ರದೇಶಕ್ಕೂ ಅನ್ವಯಿಸಬಹುದು. ಒಂದು ಕಂಪನಿಯೊಳಗೆ, ಅದರ ಮೌಲ್ಯವನ್ನು ...

ತಿಪಟೂರು

{{#if:| ತಿಪಟೂರು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಒಂದು ನಗರ. ಇದು ತುಮಕೂರು ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರ. ಇದು ಬೆಂಗಳೂರಿನಿಂದ ಸುಮಾರು ೧೫೦ ಕಿ.ಮಿ. ದೂರದಲ್ಲಿದ್ದು ತನ್ನ ಜಿಲ್ಲಾ ಕೇಂದ್ರವಾದ ತುಮಕೂರಿನಿಂದ ೭೦ ಕಿ.ಮೀ, ಮತ್ತು ಹಾಸನದಿಂದ ೬೫ ಕಿ.ಮೀ,ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ೨ ...

ಯಾಂಗೊನ್

ಯಾಂಗೊನ್- ಮಯನ್ಮಾರ್ ನ ರಾಜಧಾನಿ ಮತ್ತು ಮಹಾನಗರ. ಹಿಂದಿನ ಬರ್ಮಾ ದೇಶವನ್ನು ಮಯನ್ಮಾರ್ ಎಂದೂ ರಾಜಧಾನಿ ರಂಗೂನ್ ನಗರವನ್ನು ಯಾಂಗೊನ್ ಎಂದೂ 1989 ಜೂನ್ 18 ರಿಂದ ಕರೆಯಲಾಗಿದೆ. ನಗರ ದೇಶದ ಅತ್ಯಂತ ದಕ್ಷಿಣದಲ್ಲಿ ಮರಟಬಾನ್ ಕೊಲ್ಲಿಯಿಂದ ಸುಮಾರು 32 ಕಿಮೀ ಉತ್ತರದಲ್ಲಿದ್ದು ಸಮುದ್ರದಿಂದ 40 ಕಿಮೀ ದೂರದಲ ...

ಪುರಿ

ಪುರಿ ಪೂರ್ವ ಭಾರತದ ಒಡಿಶಾ ರಾಜ್ಯದ ಒಂದು ನಗರ. ಹನ್ನೊಂದನೆ ಶತಮಾನದ ಕೊನೆಯಲ್ಲಿ ಕಟ್ಟಲಾದ ಜಗನ್ನಾಥ ದೇವಸ್ಥಾನದ ಹೆಸರು ಪಡೆದು ಹಲವರಿಗೆ ಇದು ಜಗನ್ನಾಥ ಪುರಿ ಎಂದೂ ಪರಿಚಿತವಾಗಿದೆ. ಪುರಿ ದೇಶದ ಪೂರ್ವಭಾಗದಲ್ಲಿರುವ ಅತ್ಯಂತ ಪ್ರಾಚೀನ ನಗರಗಳ ಪೈಕಿ ಒಂದು. ಇದು ಬಂಗಾಳ ಕೊಲ್ಲಿಯ ಸಮುದ್ರ ತೀರದಲ್ಲಿ ಸ್ಥಿ ...

ಮದೀನಾ

ಮದೀನ - ಸೌದಿ ಅರೇಬಿಯಾದಲ್ಲಿರುವ ಮುಸ್ಲಿಮರ ಒಂದು ಧಾರ್ಮಿಕ ಕೇಂದ್ರ ನಗರ. ಜನಸಂಖ್ಯೆ 1.98.196. ಮೆಕ್ಕ ನಗರದ ಉತ್ತರಕ್ಕೆ ಸುಮಾರು 193ಕಿಮೀ ದೂರದಲ್ಲಿದೆ. ಈ ನಗರವನ್ನು ಮದೀನತ್-ಉಲ್-ನಬೀ, ಮದೀನಮುನವರ್ ಎಂದೂ ಕರೆಯುವುದುಂಟು. ಪ್ರವಾದಿ ಮುಹಮ್ಮದ್ ಈ ನಗರಕ್ಕೆ ತೆರಳುವುದರ ಮುಂಚೆ ಇದನ್ನು ಯಸ್ರಬ್ ಎಂದ ...

ಕೆಂಪೇಗೌಡ ಬಸ್ ನಿಲ್ದಾಣ

ಕೆಂಪೇಗೌಡ ಬಸ್ ನಿಲ್ದಾಣ ವು ಕರ್ನಾಟಕದ ರಾಜಧಾನಿ ಬೆಂಗಳೂರಿನ ಸ್ಥಳೀಯ ಬಸ್‍ಗಳ ಸಂಚಾರಕ್ಕಾಗಿ ನಿರ್ಮಿಸಲಾಗಿರುವ ಬಸ್ ನಿಲ್ದಾಣ. ಬೆಂಗಳೂರಿನ ಸುಭಾಷ ನಗರದಲ್ಲಿರುವ ಈ ನಿಲ್ದಾಣವನ್ನು ಮೆಜೆಸ್ಟಿಕ್ ಬಸ್ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಮುಖ ನಿಲ್ದಾಣ ಇದು. ಇದು ...

ಪಟ್ಟಣ ಪಂಚಾಯಿತಿ

ಪಂಚಾಯಿತಿ ಎಂಬುದು ಬಹಳ ಹಿಂದಿನಿಂದಲೂ ಬೆಳೆದು ಬಂದಿರುವ ಒಂದು ಪದ್ಧತಿ. ಬಹಳ ಹಿಂದೆ" ಪಂಚರು” ಪಂಚಾಯಿತಿಯ ಮುಖ್ಯಸ್ಥರಾಗಿರುತ್ತಿದ್ದರು. ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಬಲರಾಗಿದ್ದವರು ಮಾತ್ರ ವಂಶಪಾರಂಪರ್ಯವಾಗಿ ಪಂಚರಾಗಿ ಅಧಿಕಾರ ನಡೆಸಲು ಅವಕಾಶವಿತ್ತು. ಈ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಸಿಗುತ್ ...

ಚನ್ನಪಟ್ಟಣ

ಚನ್ನಪಟ್ಟಣ ರಾಮನಗರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಕಸಬಾ ಹೋಬಳಿ ಕೇಂದ್ರ. 543 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಕಸಬಾ, ಬೇವೂರು, ವಿರೂಪಾಕ್ಷಿ ಪುರ, ಕೃಷ್ಣಾಪುರ ನಗರಿ ಎಂದು ಕರೆಯಲ್ಪಡುವ ಬೊಂಬೆನಗರಿ ಚನ್ನಪಟ್ಟಣ. ಬೆಂಗಳೂರಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹಾದಿಯಲ್ಲಿ ಮುಂದೆ ಹೋದರೆ ...

ಹೊಸೂರು

ದೊಡ್ಡ ದೊಡ್ಡ ಕಟ್ಟಡಗಳೇ ತುಂಬಿರುವ ಕೈಗಾರಿಕಾ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗುವುದಕ್ಕಾಗಿ ನಿಮ್ಮನ್ನು ಯಾರಾದರೂ ಕರೆದರೆ ಬಹುಶಃ ನಿಮಗೆ ಇನ್ನಿಲ್ಲದಷ್ಟು ಸಿಟ್ಟು ಬರಬಹುದು. ಏಕೆಂದರೆ ದಿನವೂ ವಾಸಿಸುವ ಇದೇ ವಾತಾವರಣವನ್ನು ಬೇರೆಡೆಯಲ್ಲಿಯೂ ಪಡೆಯಲು ಯಾರೂ ಇಚ್ಛಿಸುವುದಿಲ್ಲ. ಆದರೆ ಇಂತಹ ಸ್ಥಳವೂ ಒಂದು ನ ...

ಅತ್ತಿಬೆಲೆ

ಅತ್ತಿಬೆಲೆ, ಒಂದು ಗಡಿ ಪಟ್ಟಣ ಪಂಚಾಯತಿ ಗ್ರಾಮ. ಇದು ಭಾರತದ ಕರ್ನಾಟಕ ರಾಜ್ಯದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ಲು ತಾಲೂಕಿನಲ್ಲಿದೆ. ಕರ್ನಾಟಕ-ತಮಿಳುನಾಡು ಚೆಕ್ ಪೋಸ್ಟ್ ಗಡಿ ಕಮಾನಿನ ಮೂಲಕ ಗುರುತಿಸಲಾಗುತ್ತದೆ, ಇದು ಇಲ್ಲಿ ಸ್ಥಾಪಿತವಾಗಿದೆ. ಇದು ಬೆಂಗಳೂರಿನಿಂದ ೩೨ ಕಿ.ಮಿ ಮತ್ತು ಹೊಸೂರಿನಿಂದ ೮ ಕ ...

ಲಿಮಾ

ಲಿಮಾ ಪೆರುವಿನ ರಾಜಧಾನಿ ಮತ್ತು ದೊಡ್ಡ ನಗರ. ಇದು ಚಿಲ್ಲೋನ್, ರಿಮಾಕ್ ಮತ್ತು ಲುರಿನ್ ನದಿಗಳ ಕಣಿವೆಯಲ್ಲಿನ ನಗರ. 10 ಮಿಲಿಯನ್ಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಲಿಮಾವು ಪೆರುವಿನ ಅತ್ಯಂತ ಜನನಿಬಿಡ ಮೆಟ್ರೋಪಾಲಿಟನ್ ನಗರವಾಗಿದೆ. ಸ್ಪೈನ್ ನ ಫ್ರಾನ್ಸಿಸ್ಕೋ ಪಿಝಾರ್ರೊ ಜನವರಿ 18, 1535 ರಂದು ಲಿಮಾವ ...

ನಗರೀಕರಣ

ಒಂದು ದೇಶದ ಜನರನ್ನು ಗ್ರಾಮೀಣ, ನಗರೀಯ ಎಂದು ವರ್ಗೀಕರಿಸಬಹುದು. ಒಂದು ದೇಶದಲ್ಲಿ ಗ್ರಾಮೀಣ ಜನಸಂಖ್ಯೆಗೂ ನಗರೀಯ ಜನಸಂಖ್ಯೆಗೂ ಇರುವ ಅನುಪಾತ ಅಲ್ಲಿಯ ಆರ್ಥಿಕ, ಸಾಮಾಜಿಕ ಹಾಗೂ ಜನವಲಸೆಯ ಸ್ವರೂಪಗಳಿಗೆ ಅನುಗುಣವಾಗಿರುತ್ತದೆ. ನಗರ ಪ್ರದೇಶದ ಸಾಪೇಕ್ಷ ಬೆಳವಣಿಗೆಯ ಪ್ರಕ್ರಿಯೆಯೇ ನಗರೀಕರಣ. ನಗರ ಪ್ರದೇಶದಲ ...

ವಸಾಹತು

ಇತಿಹಾಸದಲ್ಲಿ, ವಸಾಹತು ಎಂದರೆ ಒಂದು ರಾಜ್ಯದ ನೆಲಸಿಗರ ನೇರ ರಾಜಕೀಯ ನಿಯಂತ್ರಣದಲ್ಲಿರುವ ಮತ್ತು ಅವರಿಂದ ಆಕ್ರಮಿತವಾದ ಪ್ರಾಂತ್ಯ. ಇದು ಸಾರ್ವಭೌಮನ ತವರು ಪ್ರಾಂತದಿಂದ ಭಿನ್ನವಾಗಿದೆ. ಪ್ರಾಚೀನ ಕಾಲದಲ್ಲಿನ ವಸಾಹತುಗಳ ವಿಷಯದಲ್ಲಿ, ನಗರ ರಾಜ್ಯಗಳು ಹಲವುವೇಳೆ ತಮ್ಮ ಸ್ವಂತದ ವಸಾಹತುಗಳನ್ನು ಸ್ಥಾಪಿಸುತ್ ...

ಕರ್ನಾಟಕದ ಮಹಾನಗರಪಾಲಿಕೆಗಳು

ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ. ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ ೨ ಲಕ್ಷ ಜನಸಂಖ್ಯೆ ಮತ್ತು ಸುತ್ತಲಿನ ಪ್ರದೇಶದಲ್ಲಿ ೧ ಲಕ್ಷ ಜನಸಂಖ್ಯೆ ಅಂದರೆ ಒಟ್ಟಾರೆ ೩ ಲಕ್ಷ ಜನಸಂಖ್ಯೆ ಇರಬೇಕು. ನಗರದ ಕಂದಾಯ ೬ ...

ಮಳಖೆಡ

ಮಳಖೆಡ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲ್ಲೂಕಿನ ಕಾಗಿನಾ ನದಿಯ ದಡದಲ್ಲಿರುವ ಒಂದು ನಗರ.ವರೆಗೆ ರಾಷ್ಟ್ರಕೂಟರ ರಾಜಧಾನಿಯಾಗಿತ್ತು.ಇದು ಗುಲ್ಬರ್ಗಾ ನಗರದಿಂದ 40 ಕಿಮೀ ದೂರದಲ್ಲಿದೆ.

ಹನೋಯಿ

ಹನೋಯಿ ನಗರ ವಿಯೆಟ್ನಾಂ ದೇಶದ ರಾಜಧಾನಿ ಮತ್ತು ಅಲ್ಲಿಯ ಎರಡನೇ ದೊಡ್ಡ ನಗರವಾಗಿದೆ. 2009 ರಲ್ಲಿ ಇದರ ಜನಸಂಖ್ಯೆಯು ಮೆಟ್ರೋಪಾಲಿಟನ್ ವ್ಯಾಪ್ತಿಗೆ ನಗರ ಜಿಲ್ಲೆಗಳಲ್ಲಿ 1010 ಗೆ 1802 ರವರೆಗೆ, ಇದು ವಿಯೆಟ್ನಾಂ ಪ್ರಮುಖ ರಾಜಕೀಯ ಕೇಂದ್ರವಾಗಿತ್ತು. ಇದು ವರ್ಣ, ನ್ಗುಯೇನ್ ರಾಜವಂಶದ ಅವಧಿಯಲ್ಲಿ ವಿಯೆಟ್ನ ...

ಗಾಂಧೀನಗರ

ಗಾಂಧೀನಗರ: ಗುಜರಾತ್ ರಾಜ್ಯದ ರಾಜಧಾನಿ; ಸಾಬರ್ಮತಿ ನದಿಯ ದಡದ ಮೇಲೆ, ಅಹಮದಾಬಾದಿನಿಂದ ಸು. 24 ಕಿಮೀ ಅಂತರದಲ್ಲಿದೆ. ಈ ನಗರ ಸಂಪುರ್ಣವಾಗಿ ಬೆಳೆದಾಗ 2163 ಚ.ಕಿಮೀ ವಿಸ್ತೀರ್ಣವುಳ್ಳದ್ದಾಗಿರುತ್ತದೆ. ಜನಗಣತಿಯ ಪ್ರಕಾರ ಇದರ ಜನಸಂಖ್ಯೆ 2.08.299 2011. 1960ರಲ್ಲಿ ಗುಜರಾತ್ ರಾಜ್ಯ ರಚಿತವಾದಾಗ ಅಹಮದಾ ...

ಇಲಕಲ

ಇಳಕಲ ಅಥವಾ ಇಳಕಲ್ಲು ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಒಂದು ನಗರ. ಇಳಕಲ್ಲು ಬಾಗಲಕೋಟೆ ಜಿಲ್ಲೆಯ ಒಂದು ತಾಲ್ಲೂಕ ಕೇಂದ್ರವಾಗಿದೆ.}ಇಳಕಲ್ಲ.ಕರಡಿ.ಅಮಿನಗಡ ಆಯ್ದ ಗ್ರಾಮಗಳನ್ನು ಹೋಬಳಿಯ ಗ್ರಾಮಗಳನ್ನು ಒಳಗೊಂಡಿದೆ ಬಾಗಲಕೋಟೆಯಿಂದ 60.ಕಿ.ಮಿ.ಗಳ ದೂರದಲ್ಲಿದೆ.

ಸೈನ್ಯ

ಸೈನ್ಯ ಮುಖ್ಯವಾಗಿ ನೆಲದ ಮೇಲೆ ಕಾದಾಡುವ ಒಂದು ಕಾದಾಟದ ದಳ. ಅತ್ಯಂತ ವಿಶಾಲ ಅರ್ಥದಲ್ಲಿ, ಅದು ಭೂ ಆಧಾರಿತ ಮಿಲಿಟರಿ ಶಾಖೆ, ಸೇವಾ ಶಾಖೆ ಅಥವಾ ಒಂದು ರಾಷ್ಟ್ರ ಅಥವಾ ರಾಜ್ಯದ ಸಶಸ್ತ್ರ ಸೇವೆ. ಅದು ವಾಯುಯಾನ ತುಕಡಿಗಳ ವಿಧಾನದ ಮೂಲಕ ವಾಯುಪಡೆಯಂತಹ ಮಿಲಿಟರಿಯ ಇತರ ಶಾಖೆಗಳನ್ನೂ ಒಳಗೊಳ್ಳಬಹುದು. ಒಂದು ರಾಷ ...

ಭಾರತೀಯ ದೇವಾಲಯ ಮತ್ತು ಸಾಂಸ್ಕೃತಿಕ ಕೇಂದ್ರ, ಗ್ರೇಟರ್ ಲಫಯೆಟ್ಟೆ, ಇಂಡಿಯಾನ, ಅಮೆರಿಕ

ಅಮೆರಿಕದ ಇಂಡಿಯಾನಾ ರಾಜ್ಯದ ವೆಸ್ಟ್ ಲಾಫಯೆಟ್ ನಗರದಲ್ಲಿನ ಒಂದು ಇಗರ್ಜಿ ಪರಿವರ್ತನೆಗೊಂಡು ಗ್ರೇಟರ್ ಲಾಫಯೆಟ್ ಭಾರತೀಯ ದೇವಾಲಯ ಹಾಗೂ ಸಾಂಸ್ಕೃತಿಕ ಕೇಂದ್ರವೆಂಬ ಹೊಸ ಹೆಸರನ್ನು ಪಡೆದಿದೆ. ವೆಸ್ಟ್ ಲಾಫಯೆಟ್, ಅತ್ಯಂತ ಹೆಚ್ಚು ಶಿಕ್ಷಿತರು ಇರುವ ನಗರ. ಈ ಭಾಗದ ಅಮೆರಿಕದಲ್ಲಿ ಇನ್ನೂ ಯಾವ ಹಿಂದೂ ದೇವಾಲಯ ...

ಮಹಾಲಕ್ಷ್ಮಿಬಡಾವಣೆ

ಬೆಂಗಳೂರುನ ಪಕ್ಷಿಮ ದಿಕ್ಕಿನಲ್ಲಿರುವ ಒಂದು ಬಡಾವಣೆ, ಇದು ದೇವಾಲಯಗಳಿಗೆ ಪ್ರಸಿದ್ದಿ. ಮೆಜಸ್ಟಿಕ್ ನಿಂದ ೫-೬ ಕಿ ಮಿ ದೂರದಲ್ಲಿದೆ ರಾಜಾಜಿ ನಗರ, ಯಶವಂತಪುರ, ನಂದಿನಿ ಬಡಾವಣೆ ಹಾಗು ಬಸವೇಶ್ವರ ನಗರಗಳಿಂದ ಸುತ್ತುವರೆದಿದೆ. ಇಲ್ಲಿರುವ ೨೨ ಅಡಿಗಳ ಒಂದೇ ಕಲ್ಲಿನ ಆಂಜಿನೆಯನ ವಿಗ್ರಹವು ಪ್ರಸಿದ್ದಿ ಪಡೆದಿದ ...

ದಾವಣಗೆರೆ ವಾರ್ಡ್ ಗಳು

ಶೇಖರಪ್ಪ ಬಡಾವಣೆ ಪೂರ್ವ ಆವರಗೆರೆ ಈಶಾನ್ಯ ಶೇಖರಪ್ಪ ಬಡಾವಣೆ ಉತ್ತರ-ಪೂರ್ವ ಆವರಗೆರೆ ಗ್ರಾಮ ಪಿ.ಬಿ. ಬಡಾವಣೆ ಆವರಗೆರೆ ಪೂರ್ವ ಶೇಖರಪ್ಪ ಬಡಾವಣೆ ಎ.ಪಿ.ಎಂ.ಸಿ ಯಾರ್ಡ್ ಆವರಗೆರೆ ಗ್ರಾಮ ಉತ್ತರ-ಪೂರ್ವ ಆವರಗೆರೆ ಬಸವನಗೌಡ ಬಡಾವಣೆ ಗೋಶಾಲೆ

ಸಂಗ್ರೂರ್

ಪಂಜಾಬ್ ನ ಒಂದು ಸುಂದರವಾದ ನಗರದ ಹೆಸರೇ ಸಂಗ್ರೂರ್. ಈ ಹೆಸರು ಒಬ್ಬ ಜತ್ ಆದ ಸಂಘೂವಿನಿಂದ ಬಂದಿತು. ಈ ನಗರವು ಸುಮಾರು 400 ವರ್ಷಗಳ ಹಿಂದೆ ರಚಿತವಾಯಿತು ಎಂದು ಹೇಳಲಾಗಿದೆ. ಇದು ಹಳೆಯಕಾಲದ ಜಿಂದ್ ರಾಜ್ಯದ ರಾಜಧಾನಿಯಾಗಿತ್ತು ಹಾಗೂ ಪ್ರಸ್ತುತ ಪಟಿಯಾಲಾದಿಂದ ಸುಮಾರು 46 ಕಿ.ಮೀ ದೂರದಲ್ಲಿದೆ. ಇಲ್ಲಿರುವ ...

ಮಿಲ್ವಾಕೀ

ಮಿಲ್ವಾಕೀ ಆಂಗ್ಲ: Milwaukee ಅಮೆರಿಕ ಸಂಯುಕ್ತ ಸಂಸ್ಥಾನದ ವಿಸ್ಕಾನ್ಸಿನ್ ರಾಜ್ಯದಲ್ಲಿರುವ ಒಂದು ನಗರ. ಈ ನಗರ ಮಿಚಿಗನ್ ಕೆರೆಯ ಆಗ್ನೇಯ ದಡದಲ್ಲಿದೆ. ೨೦೦೯ರಲ್ಲಿ ಅದರ ಜನಸಂಖ್ಯೆ ೬೦೫,೦೧೪.

ಸಿಂಧನೂರು

{{#if:| ಸಿಂಧನೂರು ನಗರ ಸಿಂಧನೂರು ತಾಲ್ಲೂಕಿನ ಕೇಂದ್ರವಾಗಿದ್ದು, ರಾಯಚೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ತಾಲ್ಲೂಕಿನ ಹೆಚ್ಚಿನ ಕೃಷಿ ಭೂಮಿಯು ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ನೀರಾವರಿಯ ಸೌಕರ್ಯ ವರ್ಷದ ಎರಡೂ ಬೆಳಗಳಿಗೆ ಲಭ್ಯವಾಗಿ ಭತ ...

ನ್ಯಾಮತಿ

ವರ್ತಕರ ನಾಡು "ನ್ಯಾಮತಿ ಒಂದು ಪ್ರಮುಖವಾದ ವಾಣಿಜ್ಯ ನಗರ. ತಹಶೀಲ್ದಾರ್ ಕಚೇರಿ, ಉಪ ಖಜಾನೆ, ತಾಲೂಕು ಪಂಚಾಯಿತಿ ಕಾರ್ಯಾಲಯ, ಪಟ್ಟಣ ಪಂಚಾಯಿತಿ ಕಾರ್ಯಾಲಯ, ಕೃಷಿ ಇಲಾಖೆ ಕಾರ್ಯಾಲಯ, ಎಪಿಎಂಸಿ ಮಾರುಕಟ್ಟೆ, ಸಮುದಾಯ ಆರೋಗ್ಯ ಕೇಂದ್ರ, ಪಶುವೈದ್ಯಕೀಯ ಆಸ್ಪತ್ರೆ

ಹುಣಸ ಮಾರನ ಹಳ್ಳಿ

ಹುಣಸ ಮಾರನ ಹಳ್ಳಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕಿನ ಜಾಲ ಹೋಬಳಿಯ ಒಂದು ಗ್ರಾಮ. ಬೆಂಗಳೂರು ನಗರದಿಂದ ಕೇವಲ ೨೦ ಕಿ.ಮೀ ದೂರದಲ್ಲಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ ೧೨ ಕಿ.ಮೀ. ದೂರದಲ್ಲಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ೧೫ ನಿಮಿಷಗ ...

ಕೆ. ಆರ್. ಮಾರ್ಕೆಟ್

ಕೆ.ಆರ್.ಮಾರುಕಟ್ಟೆ, ಸಿಟಿ ಮಾರ್ಕೆಟ್ ಎಂದೂ ಕೂಡ ಕರೆಯುತ್ತಾರೆ, ಇದು ಭಾರತದ ಬೆಂಗಳೂರಿನಲ್ಲಿ ಸರಕುಗಳನ್ನು ಹೊಂದಿರುವ ದೊಡ್ಡ ಸಗಟು ಮಾರುಕಟ್ಟೆಯಾಗಿದೆ. ಮೈಸೂರು ಸಂಸ್ಥಾನದ ರಾಜರಾದ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಇಡಲಾಗಿದೆ. ಈ ಮಾರುಕಟ್ಟೆಯು ಮೈಸೂರು ರಸ್ತೆಯ ಟಿಪ್ಪು ಸುಲ್ತಾನರ ಬೇಸಿಗೆ ಅರ ...

ಗ್ವಾಲಿಯರ್

ಗ್ವಾಲಿಯರ್ ಭಾರತದ ಮಧ್ಯ ಪ್ರದೇಶ ರಾಜ್ಯದ ಒಂದು ಪ್ರಮುಖ ನಗರವಾಗಿದೆ ಮತ್ತು ಪ್ರತಿಚುಂಬಕ ನಗರಗಳಲ್ಲಿ ಒಂದಾಗಿದೆ. ಇದು ರಾಜ್ಯದ ರಾಜಧಾನಿ ಭೋಪಾಲ್‍ನಿಂದ ೪೧೪ ಕಿಲೋಮೀಟರ್ ದೂರವಿದೆ. ಗ್ವಾಲಿಯರ್ ಭಾರತದ ಗಿರ್ದ್ ಪ್ರದೇಶದಲ್ಲಿ ಒಂದು ಯೋಜಿತ ಸ್ಥಳವನ್ನು ಹೊಂದಿದೆ. ಈ ಐತಿಹಾಸಿಕ ನಗರ ಮತ್ತು ಅದರ ಕೋಟೆಯನ್ನ ...

ಬಾರ್ಕೂರು

ಬಾರ್ಕೂರು ಆಲುಪರ ರಾಜಧಾನಿಯಾಗಿತ್ತು ಹಾಗೂ ಹೊಯ್ಸಳ ಸಾಮ್ರಾಜ್ಯದ ಪ್ರಾಂತೀಯ ರಾಜಧಾನಿಯಾಗಿತ್ತು. ಇವತ್ತಿಗೂ ಪುರಾತನ ಕೋಟೆಗಳ ಅವಶೇಶಗಳನ್ನು ಇಲ್ಲಿ ನೋಡಬಹುದು. ಇಲ್ಲಿ ವಿಜಯನಗರದ ಕಾಲದಲ್ಲಿ ೩೬೫ ದೇವಾಲಯಗಳಿದ್ದವಂತೆ. ಇಂದಿಗೂ ಈ ದೇವಾಲಯಗಳ ಅವಶೇಷಗಳನ್ನು ಕಾಣಬಹುದಾಗಿದೆ. ಇತ್ತೀಚೆಗೆ ಇಲ್ಲಿನ ಕೋಟೆ ಪ್ರ ...

ಗಾರ್ಡಿಯಂ

ತುರ್ಕಿಯ ಅಂಕಾರ ಸಮೀಪದಲ್ಲಿರುವ ಒಂದು ಪುರಾತನ ನಗರ. ಸಾಂಗಾರಿಯಸ್ ಮತ್ತು ಟೆಂಬ್ರಿಸ್ ನದಿಗಳ ಸಂಗಮದ ಬಳಿ, ಆಂಕಾರಾ ಮತ್ತು ಡೊರಿಲಿಯಂ ನಗರಗಳ ನಡುವಣ ರಾಜಮಾರ್ಗದಲ್ಲಿದೆ.

ಕರ್ಣಸುವರ್ಣ

ಕರ್ಣಸುವರ್ಣ: ಪಶ್ಷಿಮ ಬಂಗಾಲ ಪ್ರಾಂತ್ಯದ ಮುರ್ಶಿದಾಬಾದ್ ಜಿಲ್ಲೆಯಲ್ಲಿರುವ ಈಗಿನ ರಂಗ್ಮತಿ ಎಂಬ ಸ್ಥಳವೇ ಇತಿಹಾಸ ಕಾಲದಲ್ಲಿ ಕರ್ಣಸುವರ್ಣ ನಗರ ವಾಗಿತ್ತೆಂದು ಇತಿಹಾಸಕಾರರು ನಿರ್ಧರಿಸಿದ್ದಾರೆ. ಈ ನಗರ ಬಂಗಾಳದ ಇತಿಹಾಸದಲ್ಲಿ ಹೆಚ್ಚಿನ ಪ್ರಾಮುಖ್ಯ ಪಡೆದಿದೆ. ಪ್ರ.ಶ. 6ನೆಯ ಶತಮಾನದಲ್ಲಿ ಪಶ್ಚಿಮ ಬಂಗಾಳ ...

ಮಾನಸ ಆಕರ್ಷಣೆಗಳು

ಬುಧ್ಲಾಡಾ, ಭಟಿಂಡಾ-ದೆಹಲಿ ರೈಲು ಮಾರ್ಗದಲ್ಲಿದೆ. ಮಾನಸ ಪಟ್ಟಣದಿಂದ ಸುಮಾರು 25 ಕಿ.ಮೀ. ದೂರದಲ್ಲಿದೆ. ಬುಡಾ ಮತ್ತು ಲಾಡಾ ಎಂಬ ಇಬ್ಬರು ಖತ್ರಿ ಸಹೋದರರ ಹೆಸರನ್ನು ಈ ಹಳ್ಳಿಗೆ ಇಡಲಾಗಿದ್ದು ಬ್ರಿಟಿಷರು ವಶಪಡಿಸಿಕೊಳ್ಳುವ ಮೊದಲು ಕೈತಾಲ್ ರಾಜ್ಯದ ಒಂದು ಭಾಗವಾಗಿತ್ತು. ಇಲ್ಲಿಂದ 10 ಕಿ.ಮೀ. ದೂರದಲ್ಲಿರ ...

ಕಿನ್ನಿಗೋಳಿ

ಕಿನ್ನಿಗೋಳಿ,ಮಂಗಳೂರು ತಾಲೂಕಿನ,ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪಟ್ಟಣವಾಗಿದೆ. ಇದು ಮಂಗಳೂರು ನಗರದಿಂದ ಸುಮಾರು ೩೨ ಕಿ.ಮೀ.,ಕಟೀಲಿನಿಂದ ೫ಕಿ.ಮೀ.,ಮುಲ್ಕಿಯಿಂದ ೮ಕಿ.ಮೀ. ಮತ್ತು ಮಂಗಳೂರು ವಿಮಾನ ನಿಲ್ದಾಣದಿಂದ ೧೭ಕಿ.ಮೀ. ದೂರದಲ್ಲಿದೆ.ಕಿನ್ನಿಗೋಳಿ ಒಂದು ವೇಗವಾಗಿ ಅಭಿವ್ರದ್ದಿ ಹೊಂದುತ್ತಿರುವ ಮಂಗಳೂರ ...

ಐಸಾನೇಶ್ವರ ಶಿವ ದೇವಾಲಯ

ಐಸಾನ್ಯೇಶ್ವರ ಶಿವ ದೇವಸ್ಥಾನವು 13 ನೇ ಶತಮಾನದ ಹಿಂದೂ ದೇವಸ್ಥಾನವಾಗಿದ್ದು, ಇದು ಒಡಿಶಾದ ರಾಜಧಾನಿಯಾದ ಭುವನೇಶ್ವರದಲ್ಲಿದೆ. ಈ ದೇವಾಲಯವು ಶ್ರೀರಾಮ್ ನಗರ, ಓಲ್ಡ್ ಟೌನ್, ಭುವನೇಶ್ವರದಲ್ಲಿದೆ.ಇದು ಲಿಂಗರಾಜ್ ದೇವಾಲಯದ ಹತ್ತಿರ ಇದೆ. ವೃತ್ತಾಕಾರದ ಯೋನಿಪಿತ ನೆಲಮಾಳಿಗೆಯಲ್ಲಿ ನೊಳಗೆ ಸಿವಲಿಂಗವಿದೆ.ಶಿವ ...

ಗಯಾ

ಗಯಾ ಬಿಹಾರದ ರಾಜಧಾನಿ ಪಾಟ್ನಾದಿಂದ ೧೦೦ ಕಿ.ಮೀ. ದಕ್ಷಿಣದಲ್ಲಿ ಫಲ್ಗೂ ನದಿಯ ತೀರದಲ್ಲಿರುವ ಒಂದು ನಗರ. ಫಲ್ಗೂ ನದಿಯನ್ನು ರಾಮಾಯಣದಲ್ಲಿ ನಿರಂಜನಾ ಎಂದು ಉಲ್ಲೇಖಿಸಲಾಗಿದೆ. ಗಯಾ ಕ್ಷೇತ್ರವು ಹಿಂದೂ ಮತ್ತು ಬೌದ್ಧಧರ್ಮಗಳೆರಡರಲ್ಲೂ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿದೆ. ಗಯೆಯು ಮೂರು ದಿಕ್ಕುಗಳಲ್ಲಿ ಸಣ ...