ⓘ Free online encyclopedia. Did you know? page 67

ಕೀಲೆಣ್ಣೆ

ಕೀಲೆಣ್ಣೆ ಯು ಸಾಮಾನ್ಯವಾಗಿ ಜೈವಿಕವಾದ, ಪರಸ್ಪರ ಸಂಪರ್ಕದಲ್ಲಿರುವ ಮೇಲ್ಮೈಗಳ ನಡುವಿನ ತಿಕ್ಕಾಟವನ್ನು ಕುಗ್ಗಿಸಲು ಪರಿಚಯಿಸಲಾಗುವ ವಸ್ತು. ಇದು ಅಂತಿಮವಾಗಿ ಮೇಲ್ಮೈಗಳು ಚಲಿಸಿದಾಗ ಉತ್ಪತ್ತಿಯಾದ ಉಷ್ಣವನ್ನು ಕಡಿಮೆ ಮಾಡುತ್ತದೆ. ಇದು ಬಲಗಳನ್ನು ಸಾಗಿಸುವ, ಬಾಹ್ಯ ಕಣಗಳನ್ನು ಸಾಗಿಸುವ, ಅಥವಾ ಮೇಲ್ಮೈಗಳ ...

ಅಲಮಾರು

ಅಲಮಾರು ಪೆಟ್ಟಿಗೆ ಆಕಾರದ ಪೀಠೋಪಕರಣ ವಸ್ತು. ಇದು ಬಾಗಿಲುಗಳು ಮತ್ತು/ಅಥವಾ ಇತರೆ ವಸ್ತುಗಳನ್ನು ಶೇಖರಿಸಿಡಲು ಸೆಳೆಖಾನೆಗಳನ್ನು ಹೊಂದಿರುತ್ತದೆ. ಕೆಲವು ಅಲಮಾರುಗಳು ಪ್ರತ್ಯೇಕವಾಗಿ ನಿಂತಿರುತ್ತವೆ ಮತ್ತು ಇತರ ಅಲಮಾರುಗಳನ್ನು ಗೋಡೆಯಲ್ಲಿ ನಿರ್ಮಿಸಲಾಗಿರುತ್ತದೆ ಅಥವಾ ಔಷಧಿ ಅಲಮಾರುವಿನಂತೆ ಅದಕ್ಕೆ ಲಗ ...

ಟಾರೆಣ್ಣೆ

ಟಾರೆಣ್ಣೆ ಯು ಕಾರ್ಬನಿಕ ಪದಾರ್ಥಗಳನ್ನು ಶುಷ್ಕಾಸವನಕ್ಕೆ ಗುರಿಪಡಿಸಿದಾಗ ಸಾಂದ್ರೀಕರಿಸುವ ಜಲೀಯವಲ್ಲದ ಕಪ್ಪುಬಣ್ಣದ ಸ್ನಿಗ್ಧದ್ರವ ವಸ್ತು. ಇದರ ಸಲುವಾಗಿ ನಾವು ಬಳಸುವ ಎರಡು ಸಾಮಾನ್ಯ ಪದಾರ್ಥಗಳೆಂದರೆ ಕಟ್ಟಿಗೆ ಮತ್ತು ಕಲ್ಲಿದ್ದಲು. ಇವನ್ನು ವಾಯು ಸಂಪರ್ಕವಿಲ್ಲದೆ ಕಾಸಿದಾಗ ಅನಿಲ, ದ್ರವ ಮತ್ತು ಘನ ರ ...

ವಕ್ರೀಭವನ ಸೂಚ್ಯಂಕ

ದೃಗ್ವಿಜ್ಞಾನದಲ್ಲಿ, ವಸ್ತುವಿನ ವಕ್ರೀಭವನದ ವಕ್ರೀಭವನ ಸೂಚ್ಯಂಕ ಅಥವಾ ಸೂಚ್ಯಂಕವು ಆಯಾಮದ ಮೂಲಕ ಎಷ್ಟು ವೇಗವಾಗಿ ಬೆಳಕು ಚಲಿಸುತ್ತದೆ ಎಂಬುದನ್ನು ವಿವರಿಸುವ ಅಳತೆಯಿಲ್ಲದ ಸಂಖ್ಯೆಯಾಗಿದೆ. ಇದನ್ನು ಈ ರೀತಿ ವ್ಯಾಖ್ಯಾನಿಸಲಾಗಿದೆ η = c v {\displaystyle \eta ={\frac {c}{v}}} ಎಲ್ಲಿ c ಎಂಬುದು ...

ಸರ್ಪ ಸುತ್ತು

ಉಷ್ಣಕಾಲದಲ್ಲಿ ವೈರಸ್‌ಗಳಿಂದ ಬಾಧಿಸುವ ಸಮಸ್ಯೆ ಇದು. ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುವಾಗ, ಈ ರೋಗದ ವೈರಾಣು ದೇಹ ಪ್ರವೇಶಿಸಬಹುದು. ಮೊದಲೇ ದೇಹಸ್ಥಿತ ರೋಗಾಣುಗಳ ಪ್ರಭಾವಕ್ಕೆ ಒಳಗಾಗಿದ್ದರೂ ಸರ್ಪಸುತ್ತು ಕಂಡು ಬರುತ್ತದೆ. ತ್ವಚೆ ಮೇಲೆ ಕೆಂಪನೆ ಚಿಕ್ಕಚಿಕ್ಕ ನೀರ್ಗುಳ್ಳೆಗಳು ಪಟ್ಟೆಯಾಕಾರದಲ್ಲಿ ದ ...

ಪ್ರಚ್ಛನ್ನ ಶಕ್ತಿ

ಭೌತಶಾಸ್ತ್ರದಲ್ಲಿ ಯವುದೇ ಒಂದು ವಸ್ತುವಿನ ಪ್ರಚ್ಛನ್ನಶಕ್ತಿ ಯು ಆ ವಸ್ತುವಿನ ಬಲಕ್ಷೇತ್ರದಲ್ಲಿರುವ ಸ್ಥಾನದಿಂದ ಪಡೆಯುವಂತಹ ಶಕ್ತಿಯಾಗಿರುತ್ತದೆ. ಪ್ರಚ್ಛನ್ನಶಕ್ತಿಯು ಕೆಲವೊಮ್ಮೆ ವ್ಯವಸ್ಥೆಯಲ್ಲಿರುವ ವಸ್ತುವಿನ ಭಾಗಗಳ ಜೋಡಣೆ ಅಥವಾ ಎರ್ಪಾಟಿನಿಂದಲೂ ಆ ವಸ್ತು ಪಡೆಯುತ್ತದೆ. ಪ್ರಚ್ಛನ್ನ ಶಕ್ತಿಯಲ್ಲಿ ...

ವೃತ್ತೀಯ ಚಲನೆ

ಒಂದು ಕಾಯದ ಮೇಲೆ ಪ್ರಯೋಗವಾಗುವ ನಿವ್ವಳ ಬಲವು ಚಲನೆತಯ ನೇರದಲ್ಲಿ ವರ್ತಿಸಿದಾಗ ಆಥವ ಶೂನ್ಯವಾದಾಗ ಆ ಕಾಯವು ಸರಳ ರೇಖೆಯಲ್ಲಿ ಚಲಿಸುತ್ತದೆ.ನಿವ್ವಳ ಬಲವು ಚಲನೆಯ ನೇರಕ್ಕೆ ಯಾವಾಗಲೂ ಒಂದು ಕೋನದಲ್ಲಿ ಅ೦ದರೆ ಓರೆಯಾಗಿ ವರ್ತಿಸಿದಾಗ ಕಾಯವು ತನ್ನ ಚಲನೆ ನೇರವನ್ನು ಬದಲಿಸಿ ವಕ್ರಪಥದಲ್ಲಿ ಚಲಿಸತೊಡಗುತ್ತದೆ. ...

ಸ್ನಾಯು

ಸ್ನಾಯು ಬಹುತೇಕ ಪ್ರಾಣಿಗಳಲ್ಲಿ ಕಂಡುಬರುವ ಮೃದು ಅಂಗಾಂಶ. ಸ್ನಾಯು ಜೀವಕೋಶಗಳು ಪರಸ್ಪರ ಆಚೆಗೆ ಜಾರುವ ಆಕ್ಟನ್ ಮತ್ತು ಮಾಯಸಿನ್‍ನ ಪ್ರೋಟೀನ್ ಎಳೆಗಳನ್ನು ಹೊಂದಿರುತ್ತವೆ, ಮತ್ತು ಇದು ಜೀವಕೋಶದ ಉದ್ದ ಹಾಗೂ ಆಕಾರ ಎರಡನ್ನೂ ಬದಲಾಯಿಸುವ ಸಂಕೋಚನವನ್ನು ಉತ್ಪಾದಿಸುತ್ತದೆ. ಸ್ನಾಯುಗಳು ಬಲ ಹಾಗೂ ಚಲನೆಯನ್ನ ...

ಘರ್ಷಣೆ

ಘರ್ಷಣೆ ಎಂದರೆ ಸಾಪೇಕ್ಷ ಚಲನೆಯ ವಿರುದ್ಧ ತಲೆದೋರುವ ಯಾಂತ್ರಿಕ ನಿರೋಧ. ಒಂದು ಪದಾರ್ಥವನ್ನು ಮತ್ತೊಂದರ ಮೇಲೆ ಸರಿಸಿದಾಗ ಚಲನೆಗೆ ಸ್ವಲ್ಪಮಟ್ಟಿನ ಅಡಚಣೆ ಉಂಟಾಗುತ್ತದೆಂಬುದು ಅನುಭವ. ಈ ಅಡಚಣೆಗೆ ಕಾರಣ ಆ ಪದಾರ್ಥಗಳ ಸ್ಪರ್ಶಬಿಂದುಗಳಲ್ಲಿ ಚಲನೆಯ ಪರಿಣಾಮವಾಗಿ ಉಂಟಾಗುವ ಸ್ಪರ್ಶಕೀಯ ಪ್ರತಿಬಲಗಳು. ನುಣುಪ ...

ಅಂಡಾಣು

ಅಂಡಾಣು ಅಂಡಸಂಯೋಗಜ ಜೀವಿಗಳಲ್ಲಿ ಹೆಣ್ಣು ಸಂತಾನೋತ್ಪತ್ತಿ ಕೋಶವಾಗಿರುತ್ತದೆ. ಸಾಮಾನ್ಯವಾಗಿ ಅಂಡಾಣುವು ಸಕ್ರಿಯ ಚಲನೆ ಮಾಡುವುದಕ್ಕೆ ಸಮರ್ಥವಾಗಿರುವುದಿಲ್ಲ, ಮತ್ತು ಚಲಿಸಬಲ್ಲ ವೀರ್ಯಾಣುಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತದೆ. ಅಂಡಾಣು ಮತ್ತು ವೀರ್ಯಾಣುಗಳು ಒಂದುಗೂಡಿದಾಗ ಒಂದು ಜೋಡಿ ವರ್ಣತಂತುವುಳ್ಳ ...

ಅಂಗಮರ್ದನ

ಅಂಗಮರ್ದನ ವು ಕ್ರಿಯೆ ಹೆಚ್ಚಿಸಲು, ಚಿಕಿತ್ಸೆ ಪ್ರಕ್ರಿಯೆಯಲ್ಲಿ ನೆರವಾಗಲು, ಸ್ನಾಯು ಪ್ರತಿವರ್ತನ ಚಟುವಟಿಕೆಯನ್ನು ಕಡಿಮೆಮಾಡಲು, ಒಟ್ಟಾರೆ ನರಕೋಶಗಳ ಉದ್ರೇಕಶೀಲತೆಯನ್ನು ಪ್ರತಿಬಂಧಿಸಲು, ವಿಶ್ರಾಂತಿ ಹಾಗೂ ಯೋಗಕ್ಷೇಮವನ್ನು ಉತ್ತೇಜಿಸಲು, ಮತ್ತು ಒಂದು ಮನೋರಂಜನಾ ಚಟುವಟಿಕೆಯಾಗಿ ವಿವಿಧ ತಂತ್ರಗಳನ್ನು ...

ಬಾಯಾರಿಕೆ

ಬಾಯಾರಿಕೆ ಎಂದರೆ ದ್ರವಗಳಿಗಾಗಿ ಹಂಬಲಿಸುವುದು, ಪರಿಣಾಮವಾಗಿ ಪ್ರಾಣಿಗಳು ತಮ್ಮ ಮೂಲ ಸ್ವಭಾವವಾದ ಕುಡಿಯುವುದಕ್ಕೆ ಹಾತೊರೆಯುತ್ತವೆ. ಇದು ದ್ರವ ಸಮತೋಲನದಲ್ಲಿ ಒಳಗೊಂಡಿರುವ ಒಂದು ಅಗತ್ಯ ಕಾರ್ಯವಿಧಾನವಾಗಿದೆ. ಇದು ದ್ರವಗಳ ಕೊರತೆ ಅಥವಾ ಉಪ್ಪಿನಂತಹ ಕೆಲವು ಆಸ್ಮೊಲೈಟ್‍ಗಳ ಸಾರತೆಯಲ್ಲಿನ ಹೆಚ್ಚಳದಿಂದ ಉಂ ...

ಎರಡನೇ ಭಾಸ್ಕರಾಚಾರ್ಯರು

ಈತ ಪ್ರಸಿದ್ಧ ವಿಜ್ಞಾನಿ,ಜೊತೆಗೆ ಕವಿಯೂ ಆಗಿದ್ದನು.ಇವನು ಹುಟ್ಟಿದುದು ಇಂದಿನಬಿಜಾಪುರ ಎಂದು ಹೇಳಲಾಗಿರುವ ಬಿಜ್ಜಡಬಿಡ ಎಂಬಲ್ಲಿ.ಕ್ರಿ.ಶ.೧೧೧೪ರಲ್ಲಿ ಭಾಸ್ಕರಾಚಾರ್ಯರು ಜನಿಸಿದರು.ತಂದೆ ಮಹೇಶ್ವರೋಪಾಧ‍್ಯಾಯ,ಗಣಿತ ವಿದ್ವಾಂಸ.ಭಾಸ್ಕರಾಚಾರ್ಯನಿಗೆ ತಂದೆಯೇ ಗುರು.ತನ್ನ ೩೬ನೆಯ ವಯಸ್ಸಿನಲ್ಲಿ ಇವನು "ಸಿದ್ಧ ...

ಪ್ಯೂಪಾ

ಪ್ಯೂಪಾ ಎಂದರೆ ಪೂರ್ಣರೂಪಾಂತರ ಹೊಂದುವ ಕೀಟಗಳ ಜೀವನಚರಿತ್ರೆಯ ಒಂದು ಹಂತ. ಈ ಹಂತದಲ್ಲಿ ಕೀಟಚಟುವಟಿಕೆಯಿರುವುದಿಲ್ಲ: ಮರಿಯ ಅಂಗಗಳು ಪ್ರಬುದ್ಧಾವಸ್ಥೆಯ ಅಂಗಗಳಾಗಿ ಮಾರ್ಪಾಟಾಗುತ್ತವೆ. ಇವುಗಳ ಆಕಾರದಲ್ಲಿ ತುಂಬ ವ್ಯತ್ಯಾಸವನ್ನು ಕಾಣಬಹುದು. ಈ ಹಂತದಲ್ಲಿ ಕೆಲವು ಜಾತಿಯ ಕೀಟಗಳು ತಮ್ಮ ಸುತ್ತ ಒಂದು ಆವರಣ ...

ರೂಪಾಂತರ

ರೂಪಾಂತರ ಎಂದರೆ ಪ್ರಾಣಿಬೆಳೆವಣಿಗೆಯ ಆರಂಭಿಕ ಹಂತಗಳಲ್ಲಿ ದೇಹದ ರೂಪ ಸಂಪೂರ್ಣವಾಗಿಯೂ ಸ್ಪಷ್ಟವಾಗಿಯೂ ಬದಲಾಗುವ ಪ್ರಕ್ರಿಯೆ. ಪರ್ಯಾಯ ಪದ: ರೂಪ ಪರಿವರ್ತನೆ. ಅನೇಕ ಅಕಶೇರುಕಗಳ, ಬಹುತೇಕ ಉಭಯಜೀವಿಗಳ ಮತ್ತು ಕೆಲವು ಮೀನುಗಳ ಜೀವನಚಕ್ರಗಳಲ್ಲಿ ಘಟಿಸುವ ಸಾಮಾನ್ಯ ವಿದ್ಯಮಾನ. ರೂಪಾಂತರಾವಧಿ ಆಗಬೇಕಾದ ಬದಲಾವ ...

ಉಗಿಯಂತ್ರ

ಉಗಿಯಂತ್ರ: ಉಗಿಯಲ್ಲಿರುವ ಉಷ್ಣಶಕ್ತಿಯನ್ನು ಯಾಂತ್ರಿಕಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ. ಇದರ ಪ್ರಮುಖ ಬಿಡಿಭಾಗಗಳು ಉರುಳೆ ಮತ್ತು ಅದರೊಳಗೆ ಹಿಂದಕ್ಕೂ ಮುಂದಕ್ಕೂ ಚಲಿಸುವ ಒಂದು ಆಡುಬೆಣೆ ಕೊಂತ. ಈ ಹಿಂದು-ಮುಂದು ವಿಚ್ಛಿನ್ನ ಚಲನೆಯನ್ನು ವೃತ್ತಾಕಾರದ ಅವಿಚ್ಛಿನ್ನ ಚಲನೆಯನ್ನಾಗಿ ಮಾರ್ಪಡಿಸಲು ಆಡುಬೆ ...

ಕಡೆತದ ಯಂತ್ರ

ಪದಾರ್ಥವನ್ನು ಕಡೆಯಲು ಉಪಯೋಗಿಸುವ ಯಂತ್ರ: ಸಂರೂಪಣ ಬೈರಿಗೆ ಮುಂತಾದ ಇನ್ನೂ ಅನೇಕ ಕಾರ್ಯಗಳನ್ನು ಮಾಡಬಲ್ಲುದು. ಚರಕಿಯಂತ್ರ ಪರ್ಯಾಯ ಪದ, ಸಾಮಾನ್ಯ ಯಂತ್ರವನ್ನು ಪುನರಾವೃತ್ತಿಯ ಕಾರ್ಯಗಳಿಗೆ ಉಪಯೋಗಿಸುವುದಿಲ್ಲ. ವಸ್ತುವನ್ನು ಎರಡು ಕೇಂದ್ರಗಳ ನಡುವೆ ಹಿಡಿದು ಅನೇಕ ಸುತ್ತು ಬಿಗಿದ ಹುರಿಯ ಚಲನೆಯಿಂದ ತಿ ...

ದಡ್ಡತನ

ದಡ್ಡತನ ಎಂದರೆ ಬುದ್ಧಿವಂತಿಕೆ, ತಿಳುವಳಿಕೆ, ವಿವೇಕ, ಬುದ್ಧಿಚಮತ್ಕಾರ, ಅಥವಾ ಲೋಕಜ್ಞಾನದ ಕೊರತೆ. ದಡ್ಡತನವು ಸಹಜವಾಗಿರಬಹುದು, ನಟನೆಯಾಗಿರಬಹುದು ಅಥವಾ ಪ್ರತಿಕ್ರಿಯಾತ್ಮಕವಾಗಿರಬಹುದು - ದುಃಖ ಅಥವಾ ಆಘಾತದ ವಿರುದ್ಧ ರಕ್ಷಣೆಯ ಸಾಧನವಾಗಿರಬಹುದು. ದಡ್ಡತನ ಎಂದರೆ ದಡ್ಡನಾಗುವ ಗುಣ ಅಥವಾ ದಡ್ಡನಾಗಿರುವ ...

ದುರ್ಗುಣ

ದುರ್ಗುಣ ಸಂಬಂಧಿಸಿದ ಸಮಾಜದಲ್ಲಿ ಸಾಮಾನ್ಯವಾಗಿ ಅನೈತಿಕ, ಪಾಪದ್ದು, ಆಪರಾಧಿಕ, ಒರಟು, ನಿಷೇಧಿತ, ನೀತಿಗೆಟ್ಟದ್ದು ಅಥವಾ ಅವಮಾನಕರ ಎಂದು ಪರಿಗಣಿಸಲಾದ ಒಂದು ಅಭ್ಯಾಸ, ವರ್ತನೆ, ಅಥವಾ ರೂಢಿ. ಹೆಚ್ಚು ಸಣ್ಣ ಬಳಕೆಯಲ್ಲಿ, ದುರ್ಗುಣವು ದೋಷ, ನಕಾರಾತ್ಮಕ ನಡತೆ ಲಕ್ಷಣ, ನ್ಯೂನತೆ, ದುರ್ಬಲತೆ, ಕೆಟ್ಟ ಅಥವಾ ...

ಇಂಡೀನ್

ಇಂಡೀನ್ - ಬಣ್ಣವಿಲ್ಲದ ದ್ರವರೂಪದ ಹೈಡ್ರೋಕಾರ್ಬನ್. ಇದರ ರಾಸಾಯನಿಕ ನಾಮ ಬೆಂಜೆóóೂೀಸೈಕ್ಲೊಪೆಂಟಡೀನ್ ಅ9ಊ8. 181o ಸೆಂ.ಗ್ರೇ. ಉಷ್ಣತೆಯಲ್ಲಿ ಕುದಿಯುತ್ತದೆ. -2o ಸೆಂ.ಗ್ರೇ. ಉಷ್ಣತೆಯಲ್ಲಿ ಘನೀಭವಿಸುತ್ತದೆ. ಕಲ್ಲಿದ್ದಲನ್ನು ವಿಧ್ವಂಸಕ ಬಟ್ಟಿ ಇಳಿಸುವ ವಿಧಾನದಿಂದ ದೊರೆವ ಲೈಟ್ ಆಯಿಲ್ ಅಂಶದಿಂದ ಇದನ ...

ಕ್ಲೋರೋಫಾರಂ

ಕ್ಲೋರೋಫಾರಂ ಅಥವಾ ಟ್ರ್ಯೆಕ್ಲೋರೋ ಮಿಥೇನ್, ಇದು ಒಂದು ಇಂಗಾಲದ ಸಾವಯವ ಸಂಯುಕ್ತ ವಾಗಿದ್ದು ಇದರ ಅಣು ಸೂತ್ರ CHCl 3.ಇದು ಬಣ್ಣ ರಹಿತ ವಾಗಿದ್ದು,ಸಿಹಿಯಾದ ವಾಸನೆಯನ್ನು ಹೊಂದಿರುವ ಸಾಂದ್ರತೆಯ ದ್ರವ ವಾಗಿದೆ. ರಚನೆ:- ಕ್ಲೋರೋಫಾರಂ ನ ಒಂದು ಅಣುವಿನಲ್ಲಿ, ಒಂದು ಅಣುವಿಮಲ್ಲಿ- ಒಂದು ಇಂಗಾಲ, ಒಂದು ಜಲಜನ ...

ಆಂಥ್ರಸೈಟ್

ಆಂಥ್ರಸೈಟ್ ಕಲ್ಲಿದ್ದಲಿನಲ್ಲಿ ಒಂದು ವಿಧ. ಕಲ್ಲಿದ್ದಲಿನ ಇತರ ವಿಧಗಳು ಸೀಟ್, ಅಗ್ನೈಟ್, ಕ್ಯಾನಲ್ ಕಲ್ಲಿದ್ದಲು ಮತ್ತು ಬಿಟುಮಿನಸ್ ಕಲ್ಲಿದ್ದಲು. ಆಂಥ್ರಸೈಟ್ ಇವುಗಳಲೆಲ್ಲ ಅತ್ಯಂತ ಶ್ರೇಷ್ಠ ದರ್ಜೆಯದು. ಇದರ ದಹನ ಪ್ರಮಾಣ 12 ಕ್ಕೂ ಹೆಚ್ಚು ; ಕ್ಯಾಲೊರಿಫಿಕ್ ಗುಣ 14.500-15.000 ಬಿ.ಟಿ.ಯು ; ಕಾರ್ಬ ...

ಆಘ್ರಾಣ

ಆಘ್ರಾಣ ವಾಸನೆಯ ಶಕ್ತಿಯನ್ನು ರೂಪಿಸುವ ಒಂದು ರಸಾಯನಗ್ರಹಿಕೆ. ಆಘ್ರಾಣ ಅನೇಕ ಉದ್ದೇಶಗಳನ್ನು ಹೊಂದಿದೆ, ಉದಾಹರಣೆಗೆ ಅಪಾಯಗಳು, ಫ಼ೆರೊಮೋನ್, ಮತ್ತು ಆಹಾರವನ್ನು ಪತ್ತೆಮಾಡುವುದು. ಇದು ಇತರ ಇಂದ್ರಿಯಗಳೊಂದಿಗೆ ಒಂದಾಗಿ ಘ್ರಾಣಶಕ್ತಿಯನ್ನು ರೂಪಿಸುತ್ತದೆ. ವಾಸನೆ ಹೊಮ್ಮಿಸುವ ವಸ್ತುಗಳು ಮೂಗಿನ ಕುಳಿಯಲ್ಲ ...

ಬರ್ಕ

ಬರ್ಕಗಳು ಟ್ರ್ಯಾಗ್ಯುಲಿಡೇ ಕುಟುಂಬದ ಸಣ್ಣ ಗಾತ್ರದ ಗೊರಸುಳ್ಳ ಸಸ್ತನಿಗಳು. ಇದರ ೧೦ ಪ್ರಜಾತಿಗಳು ಅಸ್ತಿತ್ವದಲ್ಲಿವೆ. ಅಸ್ತಿತ್ವದಲ್ಲಿರುವ ಪ್ರಜಾತಿಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಕಾಡುಗಳಲ್ಲಿ ಕಂಡುಬರುತ್ತವೆ. ಒಂದೇ ಒಂದು ಪ್ರಜಾತಿ ಮಧ್ಯ ಹಾಗೂ ಪಶ್ಚಿಮ ಆಫ಼್ರಿಕಾದ ಮಳೆಕಾಡುಗಳಲ್ಲಿ ಕಂಡುಬರುತ್ ...

ವೃಷಭರಾಶಿ

ಬಾನಿಗೆ ಒಳಮುಚ್ಚಿಗೆ ಅಥವಾ ಚತ್ತು ಹೊದೆಸಿರು ವಂತೆ ಭಾಸವಾಗುವ ಅಸಂಖ್ಯ ನಕ್ಷತ್ರ ಚಿತ್ರಗಳನ್ನು ಖಗೋಳವಿಜ್ಞಾನಿಗಳು 88 ವಿವಿಧ ನಕ್ಷತ್ರಪುಂಜಗಳಾಗಿ ವಿಭಾಗಿಸಿದ್ದು ವೃಷಭರಾಶಿ ಈ ಪೈಕಿ ಒಂದು. ದ್ವಾದಶ ಅಥವಾ 12 ರಾಶಿಗಳ ಪೈಕಿ ಎರಡನೆಯದು-ಮೊದಲನೆಯದು ಮೇಷ, ಮೂರನೆಯದು ಮಿಥುನ. ಈ 12 ರಾಶಿಗಳೂ ರಾಶಿಚಕ್ರದ ...

ವೃಶ್ಚಿಕರಾಶಿ

ವೃಶ್ಚಿಕ ರಾಶಿ -ಸೂರ್ಯ, ಚಂದ್ರ ಮತ್ತು ಗ್ರಹಗಳ ಕಕ್ಷೆಗಳ ಸೀಮಿತವಾಗಿರುವಂತೆ ಭಾಸವಾಗುವ 12 ನಕ್ಷತ್ರ ಪುಂಜಗಳ ಇಕ್ಕಟ್ಟು ಪಟ್ಟಿಯಲ್ಲಿ ಕಾಣುವ ಮತ್ತು ಹೆಸರಿಗೂ ಆಕಾರ ಕ್ಕೂ ಸಾಮ್ಯವಿರುವ ನಕ್ಷತ್ರರಾಶಿ. ಈ ಇಕ್ಕಟ್ಟು ಪಟ್ಟಿಯ ಹೆಸರು ರಾಶಿಚಕ್ರ. ಮೇಷದಿಂದ ತೊಡಗುವ ರಾಶಿಚಕ್ರದಲ್ಲಿ 8ನೆಯದು ವೃಶ್ಚಿಕ. ಇದ ...

ಚತುಷ್ಪಾದಿಗಳು

ವರ್ಟಿಬ್ರೇಟ ಉಪವಿಭಾಗದ ಅಧಿವರ್ಗಗಳಲ್ಲೊಂದಾದ ಟೆಟ್ರಾಪೊಡ್‍ಕ್ಕೆ ಸೇರಿದ ಕಶೇರುಕಗಳನ್ನು ಚತುಷ್ಪಾದಿಗಳು ಎನ್ನುತ್ತಾರೆ. ಅವಯವಯಗಳನ್ನು ಪಡೆದಿರುವುದು ಇವುಗಳ ವಿಶಿಷ್ಟ ಲಕ್ಷಣವಾಗಿದೆ. ಈ ಲಕ್ಷಣದಲ್ಲಿ ಇವು ಇನ್ನೊಂದು ಅಧಿವರ್ಗವಾದ ಪಿಸೀಸ್‍ನಿಂದ ಭಿನ್ನವೆನಿಸಿವೆ. ಮೀನುಗಳಿಗೆ ಕೈಕಾಲುಗಳ ಬದಲಾಗಿ ಈಜುರೆಕ ...

ಮೊನೇರಾ

ಮೊನೇರಾ, "ಏಕ", "ಏಕಾಂಗಿ") ಪ್ರೋಕ್ಯಾರಿಯೋಟೀಕ್ ಕೋಶ ಹೊಂದಿದ ಏಕಕೋಶೀಯ ಜೀವಿಗಳನ್ನು ಒಳಗೊಂಡ ಜೀವಿ ಸಾಮ್ರ್ರಾಜ್ಯ. ಅವು ನಿಜವಾದ ಕೋಶಕೇಂದ್ರ ಪೊರೆಯಿಲ್ಲದ ಏಕಕೋಶೀಯ ಜೀವಿಗಳಾಗಿವೆ. ಟ್ಯಾಕ್ಸನ್ ಮೊನೆರಾವನ್ನು ಮೊದಲು 1866 ರಲ್ಲಿ ಅರ್ನ್ಸ್ಟ್ ಹೆಕೆಲ್ ಅವರು ಒಂದು ವಂಶವಾಗಿ ಪ್ರಸ್ತಾಪಿಸಿದರು. ತರುವಾಯ, ...

ಚಿಲಿ ಪೆಸೊ

ಮೊದಲ ಚಿಲಿಯ ಪೆಸೊ 8 ಸ್ಪ್ಯಾನಿಷ್ ವಸಾಹತು ರೇಆಲೆಸ್ ಒಂದು ಮೌಲ್ಯದಲ್ಲಿ, 1817 ರಲ್ಲಿ ಪರಿಚಯಿಸಲಾಯಿತು. 1851 ರವರೆಗೆ, ಪೆಸೊ 2 ತೂಕ ಮೌಲ್ಯದ ಎಸ್ಕುದೋ, 8 ರೇಆಲೆಸ್ ವಿಭಜಿಸಲಾಯಿತು. 1835 ರಲ್ಲಿ, centavos ಹೆಸರಿನಿಂದಲೂ ಕರೆಯಲ್ಪಡುತ್ತದೆ ತಾಮ್ರದ ನಾಣ್ಯಗಳು ಪರಿಚಯಿಸಲಾಯಿತು ಆದರೆ 1851 ರವರೆಗೆ ...

ಉಕ್ಕಿನ ಆಧಾರ

ಉಕ್ಕಿನ ಆಧಾರ: ಸುರಂಗ, ನೆಲದಡಿ ರಚನೆ, ಕಟ್ಟಡ, ಸೇತುವೆ ಮುಂತಾದ ಸಕಲ ರಚನೆಗಳಲ್ಲೂ ಭದ್ರತೆಕೋಸ್ಕರ ಅಳವಡಿಸಿರುವ ಚೌಕಟ್ಟು. ಉಕ್ಕಿನ ದೂಲ ಪ್ರಯೋಗವೂ ರೂಢಿಯಲ್ಲಿದೆ. ಇಂಥ ಆಧಾರಗಳು ಕಟ್ಟಡದ ಮೇಲ್ಚಾವಣಿ, ರಸ್ತೆಸೇತುವೆ ಇತ್ಯಾದಿಗಳ ತೂಕಗಳನ್ನು ಹೊರುತ್ತವೆ. ಇವನ್ನು ಅಡ್ಡಲಾಗಿಟ್ಟು ಮೇಲೆ ತೀರುಗಳನ್ನು ನಿ ...

ಹೆದೆ

ಹೆದೆ ಯು ಬಿಲ್ಲಿನ ಬಾಗು ಪಟ್ಟಿಯ ಎರಡು ತುದಿಗಳನ್ನು ಜೋಡಿಸುತ್ತದೆ ಮತ್ತು ಬಾಣವನ್ನು ಪ್ರಕ್ಷೇಪಿಸುತ್ತದೆ. ಅಪೇಕ್ಷಣೀಯ ಗುಣಗಳಲ್ಲಿ ಹಗುರವಾದ ತೂಕ, ಸವೆತ ನಿರೋಧಕತೆ, ಮತ್ತು ಜಲ ನಿರೋಧಕತೆ ಸೇರಿವೆ. ಹೆದೆಯ ಮಧ್ಯದಲ್ಲಿ ದ್ರವ್ಯರಾಶಿಯು ಅತ್ಯಂತ ಹೆಚ್ಚಿನ ಪರಿಣಾಮ ಹೊಂದಿರುತ್ತದೆ; ಹೆದೆಯ ಮಧ್ಯದಲ್ಲಿ ಒಂ ...

ಏತ

ಏತ ವು ಒಂದು ನೀರಾವರಿ ಉಪಕರಣ. ಏತವು ಪ್ರಾಚೀನ ಈಜಿಪ್ಷಿಯನ್‍ಗಳಿಂದ ಮತ್ತು ಮೆಸೊಪೊಟೇಮಿಯನ್‍ರಿಂದ ನೀರಾವರಿಯಲ್ಲಿ ಬಳಸಲಾದ ಮುಂಚಿನ ಉಪಕರಣವಾಗಿತ್ತು. ಇವರು ನೈಲ್ ನದಿ ಉದ್ದಕ್ಕೂ ಇರುತ್ತಿದ್ದರು. ನೀರಾವರಿಯು ಹೊಂಡಗಳು, ಕಾಲುವೆಗಳು, ಕಂದಕಗಳು, ಬಾವಿಗಳು, ಹಳ್ಳಗಳು, ಮತ್ತು ಜಲಮಾರ್ಗಗಳನ್ನು ಬಳಸಿ ಬೆಳೆ ...

ಚುಕ್ಕಾಣಿ

ದೋಣಿ ನಡೆಸುವಾಗ ಅದನ್ನು ಮುಂದೂಡುವುದಕ್ಕೂ ಅದರ ಚಲನದಿಶೆ ಮತ್ತು ಗತಿಯನ್ನು ನಿಯಂತ್ರಿಸುವುದಕ್ಕೂ ಬಳಸುವ ಸಾಧನ. ವ್ಯಾಪಕಾರ್ಥದಲ್ಲಿ ವಿಮಾನ ಮತ್ತು ಹಡುಗುಗಳಲ್ಲಿ ದಿಙÉ್ನಯಂತ್ರಕವಾಗಿ ವರ್ತಿಸುವ ಅಳವಡಿಕೆ. ಹಡಗಿನಲ್ಲಿ ಚುಕ್ಕಾಣಿ ಅಗಲ, ಚಪ್ಪಟೆ ಮತ್ತು ನುಣುಪಾಗಿ ಇರುವ ಮರದ ಅಥವಾ ಉಕ್ಕಿನ ಅಲಗುಗಳ ಒಂದು ...

ವರ್ಣವಿಭಜನ

ಬೆಳಕ್ಕನ್ನು ವಿದ್ಯುತ್ಕಾಂತೀಯ ತರಂಗಗಳೆಂದು ಗುರುತಿಸಲಾಗಿದೆ.ವಿದ್ಯುತ್ಕಾಂತೀಯ ರೋಹಿತದಲ್ಲಿ ದೃಗ್ಗೋಚರ ಬೆಳಕು ಕಿರಿದಾದ ಭಾಗ.ದೃಗ್ಗೋಚರ ಬೆಳಕಿನ ತರಂಗ ದೂರ ೪೦೦ ಆಂಗ್ಸ್ಟ್ರಾಂಮ್ನಿಂದ ೭೦೦೦ ಆಂಗ್ಸ್ಟ್ರಾಂಮ್ವರೆಗೆ ವ್ಯಾಪಿಸಿದೆ. ಬೆಳಕಿನ ಬಣ್ಣ ಆಯಾ ಬೆಳಕಿನ ತರಂಗ ದೂರವಾನ್ನವಲಂಬಿಸಿದೆ ಉದಾಹರಣೆಗೆ ೭೦೦ ...

ಬೆಳಕಿನ ಕಿರಣ

ಬೆಳಕಿನ ಕಿರಣ ವು ಅಥವಾ ಕಿರಣವು ಬೆಳಕಿನ ಮೂಲದಿಂದ ನಿರ್ದೇಶಿಲ್ಪಟ್ಟ ಪ್ರಕ್ಷೇಪಿಸಿದ ಶಕ್ತಿಯಾಗಿದೆ. ಸೂರ್ಯನ ಬೆಳಕು ಅನೇಕ ಮಾಧ್ಯಮಗಳಮೂಲಕ ಹಾಯ್ದು ಬರುವಾಗ ಅಂದರೆ ಮೋಡಗಳ ಮೂಲಕ, ಎಲೆಗಳ ರಾಶಿಯ ಮೂಲಕ,ಹಾಗು ಕಿಟಕಿಗಳ ಮೂಲಕ ತೂರಿಕೊಂಡು ಬರುವಾಗ ಅದು ಬೆಳಕಿನ ಕಿರಣದ ರೂಪವಾಗುತ್ತದೆ. ಕೃತ್ರಿಮವಾಗಿ ಬೆಳಕಿ ...

ಕತ್ತಲೆ

ಕತ್ತಲೆ ಯು ಉಜ್ಜ್ವಲತೆಯ ಧ್ರುವೀಯ ವಿರೋಧ ಪದ, ಮತ್ತು ಇದನ್ನು ಗೋಚರ ಬೆಳಕಿನ ಬಹಳ ಕಡಿಮೆ ಪ್ರಮಾಣ ಅಥವಾ ಅನುಪಸ್ಥಿತಿಯ ಸ್ಥಿತಿ ಎಂದು ತಿಳಿಯಲಾಗುತ್ತದೆ. ಮಾನವರು ಹೆಚ್ಚು ಉಜ್ಜ್ವಲತೆ ಅಥವಾ ಹೆಚ್ಚು ಕತ್ತಲೆಯ ಸ್ಥಿತಿಗಳಲ್ಲಿ ಬಣ್ಣಗಳನ್ನು ವ್ಯತ್ಯಾಸ ಮಾಡಲು ಅಸಮರ್ಥರಾಗಿದ್ದಾರೆ. ಸಾಕಷ್ಟಿಲ್ಲದ ಬೆಳಕಿನ ...

ಅಶ್ರಕ

ಅಶ್ರಗ ಒಂದು ಜ್ಯಾಮಿತೀಯ ಆಕೃತಿ. ಎರಡು ಸರ್ವಾಂತರ ಸರ್ವಸಮ ಬಹುಭುಜಗಳು ಇದರ ಆಧಾರ ತಲಗಳು. ಇವುಗಳನ್ನು ಸಮರೂಪವಾಗಿಯೂ ಪರಸ್ಪರ ಸಮಾನಾಂತರವಾಗಿಯೂ ಭಿನ್ನ ಸಮತಲಗಳಲ್ಲಿ ಇಡಲಾಗಿದೆ. ತಲಗಳ ಅನುರೂಪ ಶೃಂಗಗಳನ್ನು ಸರಳರೇಖೆಗಳಿಂದ ಜೋಡಿಸಿದರೆ ಅಶ್ರಕದ ಫಲಕಗಳೇ. ಆದ್ದರಿಂದ ತಲಗಳನ್ನುಳಿದ ಈ ಫಲಕಗಳನ್ನು ಪಾಶ್ರ್ ...

ಎರ್ಗೊಸ್ಟೀರಾಲ್

N verify what is: Y / N? ಎರ್ಗೊಸ್ಟೀರಾಲ್: ವಿಕಾಸದ ದೃಷ್ಠಿಯಿಂದ ಹಿಂದುಳಿದವೆಂದು ಹೇಳಲಾದ ಸಸ್ಯಗಳಾದ ಶಿಲೀಂಧ್ರ ಬೂಸ್ಟುಗಳಲ್ಲಿ ದೊರೆಯುವ ಒಂದು ಸ್ಟೀರಾಯ್ಡ್‌ ಆಲ್ಕೊಹಾಲ್. ಇದನ್ನು ಮೊದಲ ಬಾರಿಗೆ ರೈ ಮತ್ತು ಇನ್ನು ಹಲವು ಧಾನ್ಯಗಳ ಮೇಲೆ ಬರುವ ಎರ್ಗಟ್ ಬೂಸ್ಟಿನಿಂದ ಪಡೆದುದರಿಂದ ಈ ಸಂಯುಕ್ತಕ್ಕೆ ...

ಐಸೊಪ್ರೀನ್

Y verify what is: Y / N? ಐಸೊಪ್ರೀನ್: ನೈಸರ್ಗಿಕ ಉತ್ಪನ್ನ ವಸ್ತುಗಳ ಸಂಯೋಜನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಒಂದು ಸರಳ ಅಪರ್ಯಾಪ್ತ ಹೈಡ್ರೊಕಾರ್ಬನ್. ನೈಸರ್ಗಿಕ ರಬ್ಬರನ್ನು ನಾಶಕ ಆಸವನಕ್ಕೆ ಡಿಸ್ಟ್ರಕ್ಟಿವ್ ಡಿಸ್ಟಿಲ್ಲೇಶನ್ ಒಳಪಡಿಸಿದಾಗ ಉತ್ಪತ್ತಿಯಾಗುವ ಪದಾರ್ಥಗಳಲ್ಲಿ ಐಸೊಪ್ರೀನ್ ಒಂ ...

ಶ್ರವಣಾತೀತ (ಅಲ್ಟ್ರಾಸೌಂಡ್)

ಶಬ್ದತರಂಗಗಳಲ್ಲಿ ಎರಡು ವಿಧ. ಒಂದು ಕೇಳಿಸುವಂತಹದ್ದು. ಇನ್ನೊಂದು ಕೇಳಿಸಲಾರದಂತಹದ್ದು. 20.000 ಹಟ್ರ್ಜ್ ಕ್ಕಿಂತ ಹೆಚ್ಚಿನ ಶಬ್ದ ತರಂಗಗಳು ಮಾನವನ ಕಿವಿಗೆ ಗ್ರಹಣವಾಗುವುದಿಲ್ಲವಾದುದರಿಂದ ಅವುಗಳಿಗೆ ಶ್ರವಣಾತೀತವೆನ್ನುತ್ತಾರೆ. ಶ್ರವಣಾತೀತ ತರಂಗಗಳನ್ನು ಬಹಳ ಹಿಂದೆಯೇ ಗುರುತಿಸಿದ್ದಾರೆ. 1912ರಲ್ಲಿ ...

ಪ್ರನಾಳ ಶಿಶು ಸೃಷ್ಟಿ

ಪ್ರನಾಳ ಶಿಶು ಸೃಷ್ಟಿ ಎಂಬುದು ಲ್ಯಾಟಿನ್ ಭಾ‍‍‍ಷೆಯ ಇನ್ ವಿಟ್ರೊ ಫರ್ಟಿಲೈಸೇಷನ್ ಎಂಬುದರ ಕನ್ನಡ ತರ್ಜುಮೆ. ಹಾಗೆಂದರೆ "ಗಾಜಿನಲ್ಲಾದದ್ದು". ಫಲೀಕರಣ ಪ್ರಕ್ರಿಯೆಯಲ್ಲಿ, ಅಂಡ ಹಾಗು ವೀರ್ಯವನ್ನು ದೇಹದ ಹೊರಗೆ ಸಂಯೋಜಿಸಲಾಗುತ್ತದೆ. ಮಹಿಳೆಯ ಅಂಡೋತ್ಪತ್ತಿ ಮತ್ತು ಬೆಳವಣಿಗೆಯ ಪ್ರಕ್ರಿಯೆಯನ್ನು ಉತ್ತೇಜಿ ...

ಪಾಶುಪತಾಸ್ತ್ರ

ಇದು ಹಿಂದೂದೇವತೆಯಾದ ಶಿವನಿಗೆ ಪ್ರಿಯವಾದ ಒಂದು ಅಸ್ತ್ರ.ಇದಕ್ಕೆ ಬ್ರಹ್ಮಶಿರ ಎಂಬ ಹೆಸರೂ ಇದೆ.ಇದು ರೌದ್ರಾಕಾರವಾಗಿಯೂ,ಭಯಂಕರ ಪರಾಕ್ರಮೌಳ್ಳದ್ದಾಗಿಯೂ ಇರುವುದು.ಮಂತ್ರಪೂರ್ವಕವಾಗಿ ಅಭಿಮಂತ್ರಿಸಿ ಪ್ರಯೋಗಿಸಿದರೆ ಈ ಅಸ್ತ್ರಕ್ಕೆ ಸಾವಿರಾರು ಶೂಲಗಳನ್ನು,ಸಾವಿರಾರು ಗದೆಗಳನ್ನು,ವಿಷಸರ್ಪಗಳಿಗೆ ಸಮನಾದ ಸಾವ ...

ವೀಕ್ಷಣೆ

ವೀಕ್ಷಣೆ ಯು ಒಂದು ಪ್ರಾಥಮಿಕ ಮೂಲದಿಂದ ಮಾಹಿತಿಯ ಸಕ್ರಿಯ ಅರ್ಜನೆ. ಜೀವಿಗಳಲ್ಲಿ, ವೀಕ್ಷಣೆಯು ಇಂದ್ರಿಯಗಳನ್ನು ಬಳಸಿಕೊಳ್ಳುತ್ತದೆ. ವಿಜ್ಞಾನದಲ್ಲಿ, ವೀಕ್ಷಣೆಯು ಉಪಕರಣಗಳ ಬಳಕೆಯ ಮೂಲಕ ದತ್ತದ ದಾಖಲಿಸುವಿಕೆಯನ್ನೂ ಒಳಗೊಳ್ಳಬಹುದು. ವೀಕ್ಷಣೆಗಳು ಗುಣಾತ್ಮಕವಾಗಿರಬಹುದು, ಅಂದರೆ, ಒಂದು ಗುಣಲಕ್ಷಣದ ಉಪಸ್ ...

ಉಕ್ಕಿನ ತೆರೆ

ಉಕ್ಕಿನ ತೆರೆ- ಎರಡನೆಯ ಮಹಾಯುದ್ಧ ಕಾಲದಲ್ಲಿ ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನ ಮುಂತಾದವುಗಳ ಮಿತ್ರ ರಾಷ್ಟ್ರವಾಗಿ ಹಿಟ್ಲರ್, ಮುಸ್ಸೋಲಿನಿಯರ ವಿರುದ್ಧ ಹೋರಾಡಿದ ಸೋವಿಯತ್ ಒಕ್ಕೂಟ ಆ ಯುದ್ಧಾನಂತರ ಕಾಲದಲ್ಲಿ ತನಗೂ ತನ್ನ ಅಧೀನದ ಪೂರ್ವ, ಪಶ್ಚಿಮ ಐರೋಪ್ಯ ಮತ್ತು ಇತರ ಕಮ್ಯೂನಿಸ್ಟೇತರ ರಾಷ್ಟ್ರಗಳಿಗ ...

ಕವಣೆ

ಕವಣೆ ಕಲ್ಲು, ಕೂರಂಬು ಮುಂತಾದ ಆಯುಧಗಳನ್ನು ಗುರಿಯೆಡೆಗೆ ಬಲಸಹಿತ ಹೊಡೆಯಲು ಉಪಯೋಗಿಸುವ ಸಾಧನ. ಭಾರವಾದ ಒಂದು ಮರದ ಚೌಕಟ್ಟು, ಅದರೊಳಗೆ ಹಾಯ್ದಾಡುವಂಥ ಹಲಗೆ, ಆ ಹಲಗೆಯ ನಡುವೆ ಶಸ್ತ್ರವನ್ನು ಚಿಮ್ಮಿಸುವಂತೆ ಮಾಡುವ ಯಂತ್ರ ಸಜ್ಜಿಕೆ, ಅದರ ನಡುವೆ ಬಿಲ್ಲಿನ ಹೆದೆಯಂತಿರುವ ದಾರ-ಇವಿಷ್ಟು ಯಂತ್ರದ ಸ್ಥೂಲ ವ ...

ಗಂಧದ ಎಣ್ಣೆ

ಗಂಧದ ಮರದಿಂದ ಪಡೆಯಲಾಗುವ ಸುಗಂಧಪೂರಿತ ಸಾರ ತೈಲ. ಸುಗಂಧದ್ರವ್ಯಗಳ ತಯಾರಿಕೆಯಲ್ಲೂ ಔಷಧಿಯಾಗೂ ಬಹಳ ಹೆಸರುವಾಸಿಯಾಗಿದೆ. ಪ. ಆಸ್ಟ್ರೇಲಿಯದಲ್ಲಿ ಬೆಳೆಯುವ ಸಾಂಟಲಮ್ ಜಾತಿಯ ಬೇರೆ ಪ್ರಭೇದಗಳಿಂದಲೂ ಗಂಧದ ಎಣ್ಣೆಯನ್ನು ತೆಗೆಯಬಹುದಾದರೂ ಇವುಗಳಿಂದ ಪಡೆಯುವ ಎಣ್ಣೆ ಭಾರತದಲ್ಲಿನ ಗಂಧದ ಮರದ ಎಣ್ಣೆಗಿಂತ ಕೊಂಚ ...

ಹೊಳಪು

ಹೊಳಪು ಎಂದರೆ ಬೆಳಕು ಒಂದು ಸ್ಫಟಿಕ, ಕಲ್ಲು, ಅಥವಾ ಖನಿಜದ ಮೇಲ್ಮೈಯೊಂದಿಗೆ ಪರಸ್ಪರವಾಗಿ ಪ್ರತಿಕ್ರಿಯಿಸುವ ರೀತಿ. ಹೊಳಪು ಶಬ್ದ ಸಾಮಾನ್ಯವಾಗಿ ಪ್ರಭೆ, ಕಾಂತಿ, ಅಥವಾ ಪ್ರಕಾಶವನ್ನು ಸೂಚಿಸುತ್ತದೆ. ವಜ್ರದಂಥ ಖನಿಜಗಳು ಅತ್ಯುತ್ಕೃಷ್ಟ ಹೊಳಪನ್ನು ಹೊಂದಿರುತ್ತವೆ, ಎಲ್ಲಕ್ಕಿಂತ ವಿಶೇಷವಾಗಿ ವಜ್ರದಲ್ಲಿ ಕ ...

ಮೋಂಬತ್ತಿ

ಮೋಂಬತ್ತಿ ಯು ಬೆಳಕು, ಮತ್ತು ಕೆಲವು ಸಂದರ್ಭಗಳಲ್ಲಿ, ಪರಿಮಳ ನೀಡಲು/ಬೀರಲು ಮೇಣದಲ್ಲಿ ನೆಡಲಾಗಿರುವ ಬೆಂಕಿ ಹತ್ತಿಸಬಲ್ಲ ಬತ್ತಿ, ಅಥವಾ ಟ್ಯಾಲೊದಂತಹ ಮತ್ತೊಂದು ದಹ್ಯ ಘನವಸ್ತು. ಮೋಂಬತ್ತಿಯು ಶಾಖವನ್ನು ಕೂಡ ಒದಗಿಸಬಲ್ಲದು, ಅಥವಾ ಇದನ್ನು ಕಾಲವನ್ನು ಲೆಕ್ಕವಿಡುವ ವಿಧಾನವಾಗಿಯೂ ಬಳಸಬಹುದು. ವಿದ್ಯುತ್ ...

ವಿದ್ಯುದಾವೇಶ

ವಿದ್ಯುದಾವೇಶವು ಕೆಲವು ಉಪಪರಮಾಣು ಕಣಗಳ ಒಂದು ಮೂಲಭೂತ ಸಂರಕ್ಷಿತ ಲಕ್ಷಣ, ಮತ್ತು ಇದು ಅವುಗಳ ವಿದ್ಯುತ್ಕಾಂತೀಯ ಅಂತರಕ್ರಿಯೆಯನ್ನು ನಿರ್ಧರಿಸುತ್ತದೆ. ವಿದ್ಯುದಾವೇಶಿತ ವಸ್ತುವು ವಿದ್ಯುತ್ಕಾಂತೀಯ ಕ್ಷೇತ್ರಗಳಿಂದ ಪ್ರಭಾವಿತವಾಗುತ್ತದೆ ಮತ್ತು ಅಂತಹ ಕ್ಷೇತ್ರಗಳನ್ನು ಸೃಷ್ಟಿಸುತ್ತದೆ. ಚಲಿಸುತ್ತಿರುವ ...

ಚ೦ದ್ರನ ಬಿ೦ಬಾವಸ್ಧೆಗಳು

ಹೊಳೆಯುವ ಚಂದ್ರನಿರುವ ರಾತ್ರಿಯ ಆಕಾಶ ತುಂಬಾ ಸುಂದರವಾಗಿರುತ್ತದೆ. ರಾತ್ರಿ ಆಕಾಶದಲ್ಲಿ ಚಂದ್ರನೇ ಆಕರ್ಷಣೆಯ ಕೇಂದ್ರ ಬಿಂದು. ವ್ಯಕ್ತಿಯ ಮುಖದ ಅಂದವನ್ನು ಚಂದ್ರನ ಅಂದಕ್ಕೆ ಹೋಲಿಸಿದ ಉದಾಹಣೆಗಳಿವೆ. ಚಂದ್ರನಿಗೆ ಸ್ವಪ್ರಕಾಶವಿಲ್ಲ. ತನ್ನ ಮೇಲೆ ಬೀಳುವ ಸೂರ್ಯನ ಬೆಳಕಿನ ೯೩% ನ್ನು ಹೀರಿಕೊಂಡು ಕೇವಲ ೭% ...