ⓘ Free online encyclopedia. Did you know? page 65

ಬಿಹಾರದ ವಿಭಾಗಗಳು

ಬಿಹಾರದ ವಿಬಾಗಗಳು ಭಾರತದ ಬಿಹಾರದ ರಾಜ್ಯವನ್ನು 9 ವಿಭಾಗಗಳಾಗಿ ವಿಂಗಡಿಸಲಾಗಿದೆ ಪ್ರಾಂಡ್ಲ್. ಬಿಹಾರದಲ್ಲಿ ಆಡಳಿತ ಬಿಹಾರದ ಸೀಲ್ ಸರ್ಕಾರದ ಪಾಟ್ನಾ ಎಕ್ಸಿಕ್ಯೂಟಿವ್ ಗೋವರ್ನರ್ ಬಿಹಾರದ ಸತ್ಯಾಯಾ ಪಾಲ್ ಮಲಿಕ್ ಚೀಚ್ ಬಿಹಾರ ಸಚಿವ ನಿತೀಶ್ ಕುಮಾರ್ ಲೀಗ್ಲಿಸ್ಟೆಟಿವ್ ಬಿಹಾರ್ ಶಾಸನ ಸಭೆ ಸ್ಪೀಕರ್ ವಿ.ವಿ. ...

ಪೊಟರೆ (ಮರ)

ಪೊಟರೆ ಯು ಮರದ ಬೊಡ್ಡೆ ಅಥವಾ ರೆಂಬೆಯಲ್ಲಿ ನೈಸರ್ಗಿಕವಾಗಿ ರೂಪಗೊಂಡಿರುವ ಭಾಗಶಃ ಆವೃತವಾದ ಪೊಳ್ಳುಭಾಗ. ಇವು ಮುಖ್ಯವಾಗಿ ಹಳೆಯ ಮರಗಳಲ್ಲಿ ಕಂಡುಬರುತ್ತವೆ. ಪೊಟರೆಗಳು ಮರಗಳ ಅನೇಕ ಪ್ರಜಾತಿಗಳಲ್ಲಿ ರೂಪಗೊಳ್ಳುತ್ತವೆ, ಮತ್ತು ನೈಸರ್ಗಿಕ ಕಾಡುಗಳು ಹಾಗೂ ಕಾಡುಪ್ರದೇಶಗಳ ಪ್ರಮುಖ ಲಕ್ಷಣವಾಗಿರುತ್ತವೆ, ಮತ್ ...

ಆದಾಯ

ಆದಾಯ ಎಂದರೆ ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಒಂದು ಘಟಕ ಅಥವಾ ವ್ಯಕ್ತಿಯು ಗಳಿಸುವ ಬಳಕೆ ಮತ್ತು ಉಳಿತಾಯದ ಅವಕಾಶ. ಇದನ್ನು ಸಾಮಾನ್ಯವಾಗಿ ವಿತ್ತೀಯ ಪರಿಭಾಷೆಯಲ್ಲಿ ವ್ಯಕ್ತಪಡಿಸಲಾಗುತ್ತದೆ. ಆದರೆ, ಮನೆಗಳು ಮತ್ತು ವ್ಯಕ್ತಿಗಳ ವಿಷಯದಲ್ಲಿ, ಆದಾಯ ಎಂದರೆ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಎಲ್ಲ ವೇತನಗ ...

ಪಿಂಗಾಣಿ

ಪಿಂಗಾಣಿ ಯು ಸಾಮಾನ್ಯವಾಗಿ ಚೀನೀ ಮಣ್ಣು ಸೇರಿದಂತೆ ವಿವಿಧ ವಸ್ತುಗಳನ್ನು ಆವಿಗೆಯಲ್ಲಿ ೧೨೦೦ ಮತ್ತು ೧೪೦೦ ಡಿಗ್ರಿ ನಡುವಿನ ಉಷ್ಣಾಂಶದಲ್ಲಿ ಸುಟ್ಟು ತಯಾರಿಸಲಾದ ಒಂದು ಸೆರಾಮಿಕ್ ವಸ್ತುವಾಗಿದೆ. ಇತರ ಬಗೆಯ ಮಣ್ಣಿನ ವಸ್ತುಗಳಿಗೆ ಹೋಲಿಸಿದರೆ, ಪಿಂಗಾಣಿಯ ಕಾಠಿಣ್ಯ, ಬಲ, ಮತ್ತು ಅರೆಪಾರದರ್ಶಕತೆಯು ಮುಖ್ಯ ...

ಸುಲ್ತಾನ್

ಸುಲ್ತಾನ್ ಹಲವು ಐತಿಹಾಸಿಕ ಅರ್ಥಗಳಿರುವ ಒಂದು ಸ್ಥಾನ. ಮೂಲತಃ, ಇದು "ಶಕ್ತಿ", "ಅಧಿಕಾರ", "ಆಳ್ವಿಕೆ" ಎಂಬ ಅರ್ಥದ ಒಂದು ಅರಬ್ಬೀ ಅಮೂರ್ತ ನಾಮಪದವಾಗಿತ್ತು. ನಂತರ, ಇದನ್ನು ವ್ಯಾವಹಾರಿಕ ಅರ್ಥದಲ್ಲಿ ಬಹುತೇಕ ಪೂರ್ಣ ಸಾರ್ವಭೌಮತ್ವವನ್ನು ಘೋಷಿಸಿಕೊಂಡ, ಆದರೆ ಸಂಪೂರ್ಣ ಖಲೀಫ಼ಗಿರಿಯನ್ನು ಘೋಷಿಸಿಕೊಳ್ಳದ ...

ವಿಪತ್ತು

ವಿಪತ್ತು ವ್ಯಾಪಕ ಮಾನವ, ಸಾಮಗ್ರಿ, ಆರ್ಥಿಕ ಅಥವಾ ಪಾರಿಸರಿಕ ನಷ್ಟ ಮತ್ತು ಪರಿಣಾಮಗಳನ್ನು ಒಳಗೊಂಡ ಒಂದು ಸಮುದಾಯ ಅಥವಾ ಸಮಾಜದ ಕಾರ್ಯಚಟುವಟಿಕೆಗೆ ಗಂಭೀರ ಅಡೆತಡೆ. ಆದ ನಷ್ಟವು ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ನಿಭಾಯಿಸುವ ಬಾಧಿತ ಸಮುದಾಯ ಅಥವಾ ಸಮಾಜದ ಸಾಮರ್ಥ್ಯವನ್ನು ಮೀರುತ್ತದೆ. ಸಮಕಾಲೀನ ಶೈಕ ...

ತಾರತಮ್ಯ

ಮಾನವ ಸಾಮಾಜಿಕ ವ್ಯವಹಾರಗಳಲ್ಲಿ, ತಾರತಮ್ಯ ಎಂದರೆ ಒಬ್ಬ ವ್ಯಕ್ತಿಯು ಯಾವ ಗುಂಪು, ವರ್ಗ, ಅಥವಾ ಶ್ರೇಣಿಗೆ ಸೇರಿದ್ದಾನೊ ಎಂದು ಗ್ರಹಿಸಿಲಾಗುತ್ತದೆಯೊ ಅದನ್ನು ಆಧರಿಸಿ ಆ ವ್ಯಕ್ತಿಯ ಕಡೆಗೆ ಮಾಡುವ ವ್ಯವಹಾರ ಅಥವಾ ಅದರ ಆಲೋಚನೆ ಅಥವಾ ಅವನ ಪರವಾಗಿ ಮಾಡುವ ವ್ಯತ್ಯಾಸ. ಇವುಗಳಲ್ಲಿ ವಯಸ್ಸು, ಬಣ್ಣ, ಕ್ಷಮೆ ...

ಇಮ್ಮಡಿ ತೆರಿಗೆ

ಇಮ್ಮಡಿ ತೆರಿಗೆ ಒಂದು ಹಣಕಾಸಿನ ಅವಧಿಯಲ್ಲಿ ಒಂದೇ ಮೂಲದ ಮೇಲೆ ಎರಡು ತೆರಿಗೆಗಳ ಲೆಕ್ಕಾಚಾರ, ವಿಧಾಯಕ ಹಾಗು ವಸೂಲಿ. ಅಧಿಕಾರ ವ್ಯಾಪ್ತಿಯುಳ್ಳ ಎರಡು ನಿಯೋಜಿತಾಧಿಕಾರಗಳು ಪರಸ್ಪರವಾಗಿ ಸ್ಪರ್ಧಿಸಿ ಒಂದೇ ಮೂಲದ ಮೇಲೆ ತೆರಿಗೆ ವಿಧಿಸಬಹುದು; ಅಥವಾ ಒಂದೇ ನಿಯೋಜಿತಾಧಿಕಾರ ಒಂದೇ ಮೂಲದ ಮೇಲೆ ಎರಡು ಬಾರಿ ತೆರ ...

ಫ಼ೆಡರಲ್ ಬ್ಯೂರೊ ಆಫ಼್ ಇನ್ವೆಸ್ಟಿಗೇಶನ್

ಫ಼ೆಡರಲ್ ಬ್ಯೂರೊ ಆಫ಼್ ಇನ್ವೆಸ್ಟಿಗೇಶನ್ ಅಮೇರಿಕಾ ಸಂಯುಕ್ತ ಸಂಸ್ಥಾನದ ದೇಶೀಯ ಗುಪ್ತಚರ ಮತ್ತು ಭದ್ರತಾ ಸೇವಾಸಂಸ್ಥೆ, ಮತ್ತು ಏಕಕಾಲದಲ್ಲಿ ಆ ರಾಷ್ಟ್ರದ ಪ್ರಧಾನ ಸಂಘೀಯ ಕಾನೂನು ಜಾರಿ ಸಂಸ್ಥೆಯಾಗಿ ಸೇವೆಸಲ್ಲಿಸುತ್ತದೆ. ಅಮೇರಿಕಾದ ನ್ಯಾಯ ಇಲಾಖೆಯ ಕಾನೂನುವ್ಯಾಪ್ತಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಫ ...

ಸನ್ನದು

ಸನ್ನದು ಎಂದರೆ ನೀಡುವವನು ನಿರ್ದಿಷ್ಟಪಡಿಸಿದ ಹಕ್ಕುಗಳನ್ನು ಚಲಾಯಿಸುವ ಪಡೆಯುವವನ ವಿಶೇಷಾಧಿಕಾರವನ್ನು ವಿಧ್ಯುಕ್ತವಾಗಿ ಒಪ್ಪುತ್ತಾನೆ ಎಂದು ಹೇಳಿ ಅಧಿಕಾರ ಅಥವಾ ಹಕ್ಕುಗಳನ್ನು ನೀಡುವುದು. ನೀಡುವವನು ಪ್ರಾಧಾನ್ಯತೆಯನ್ನು ಉಳಿಸಿಕೊಳ್ಳುತ್ತಾನೆ, ಮತ್ತು ಪಡೆಯುವವನು ಸಂಬಂಧದೊಳಗೆ ಸೀಮಿತ ಸ್ಥಾನವನ್ನು ಒಪ ...

ಮಾಂಡು

ಮಾಂಡು ಅಥವಾ ಮಾಂಡವ್‍ಗಡ್ ಧಾರ್ ಜಿಲ್ಲೆಯ ಇಂದಿನ ಮಾಂಡವ್ ಪ್ರದೇಶದಲ್ಲಿರುವ ಒಂದು ಪ್ರಾಚೀನ ನಗರವಾಗಿದೆ. ಇದು ಪಶ್ಚಿಮ ಮಧ್ಯ ಪ್ರದೇಶದ ಮಾಲ್ವಾ ಪ್ರದೇಶದಲ್ಲಿ, ಧಾರ್ ನಗರದಿಂದ ೩೫ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ. ೧೧ನೇ ಶತಮಾನದಲ್ಲಿ, ಮಾಂಡು ತರಂಗಗಢ್ ಅಥವಾ ತರಂಗ ರಾಜ್ಯದ ಉಪವಿಭಾಗವಾಗಿತ್ತು. ಕಲ್ಲು ...

ಸ್ವಚ್ಛ ಭಾರತ ಅಭಿಯಾನ

ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ೨೦೧೫-೨೦೧೬ನೇ ಸಾಲಿನಲ್ಲಿ.ಈ ಅಭಿಯಾನವು ಅಧಿ ಕೃತವಾಗಿ ೨ ಅಕ್ಟೋಬರ್ ೨೦೧೪ ನವದೆಹಲಿಯಲ್ಲಿ ಪ್ರಧಾನಮಂತ್ರಿ ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭವಾಗಿತ್ತು ಸ್ವಚ್ಛ ಭಾರತ ಅಭಿಯಾನದ ಅಕ್ಟೋಬರ್ ೨ರ ಗಾಂಧಿ ಜಯಂತಿ­ಯಂದು ದೇಶದ ...

ಮುಖ್ಯಮಂತ್ರಿ (ಭಾರತ)

ಭಾರತ ಗಣರಾಜ್ಯದಲ್ಲಿ, ಮುಖ್ಯಮಂತ್ರಿ ಯು ೨೮ ರಾಜ್ಯಗಳ ಪೈಕಿ ಪ್ರತಿ ರಾಜ್ಯದ ಮತ್ತು ಕೆಲವೊಮ್ಮೆ ಕೇಂದ್ರಾಡಳಿತ ಪ್ರದೇಶದ ಸರ್ಕಾರದ ಚುನಾಯಿತ ಮುಖಂಡನಾಗಿರುತ್ತಾನೆ. ಭಾರತದ ಸಂವಿಧಾನದ ಪ್ರಕಾರ, ರಾಜ್ಯಪಾಲನು ರಾಜ್ಯದ ಕಾನೂನುಬದ್ಧ ಮುಖಂಡನಾಗಿರುತ್ತಾನೆ, ಆದರೆ ವಾಸ್ತವವಾದ ಕಾರ್ಯನಿರ್ವಾಹಕ ಅಧಿಕಾರವು ಮುಖ ...

ಗಣಿಗಾರಿಕೆ ಸಚಿವಾಲಯ (ಭಾರತ)

ಭಾರತ ಸರ್ಕಾರದ ಒಂದು ಶಾಖೆಯಾದ ಗಣಿಗಾರಿಕೆ ಸಚಿವಾಲಯ ವು ಭಾರತದ ಗಣಿಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಕಾನೂನುಗಳನ್ನು ರೂಪಿಸುವ ಮತ್ತು ನಿರ್ವಹಿಸುವ ಉನ್ನತ ಸಂಸ್ಥೆಯಾಗಿದೆ. 2019 ರ ಜೂನ್‌ನಿಂದ ಸಚಿವಾಲಯದ ಮುಖ್ಯಸ್ಥರಾಗಿ ಪ್ರಲ್ಹಾದ್ ಜೋಶಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈಟಿ

ಉದ್ದವಾದ ಕೋಲಿನ ತುದಿಗೆ ಮೊನಚಾದ ಉಕ್ಕಿನ ಅಲಗನ್ನು ಸಿಕ್ಕಿಸಿರುವ ಭರ್ಜಿಯಂಥ ಒಂದು ಆಯುಧ. ಇದನ್ನು ಬಲುಮಟ್ಟಿಗೆ ಕುದುರೆ ಸವಾರರು ಹಿಡಿದಿರುತ್ತಾರೆ. ಆಯುಧವಾಗಿ ಇದು ಪರಿಣಾಮಕಾರಿಯೇ ಎಂಬ ಬಗ್ಗೆ ವಿವಾದವಿದೆ. ಕತ್ತಿ ಇದಕ್ಕಿಂತ ಹೆಚ್ಚು ಉಪಯುಕ್ತವೆಂದೂ ಕೊಲ್ಲಲು ಹೆಚ್ಚು ಶಕ್ತವೆಂದೂ ಪರಿಗಣಿತವಾಗಿದೆ. ಈ ...

ಮನಶ್ಶಾಸ್ತ್ರ

ಟೆಂಪ್ಲೇಟು:Cleanup- ಭಾಷೆಯನ್ನು ತಿದ್ದಬೇಕು ಮನಃಶಾಸ್ತ್ರ ವು ವೈಜ್ನಾನಿಕವಾಗಿ ಮನಸ್ಸಿನ ಭಾವನೆಗಳು ಮತ್ತು ಅದರ ಕಾರ್ಯಗಳ ಶೈಕ್ಷಣಿಕ ಮತ್ತು ಪ್ರಾಯೊಗಿಕ ಅಧ್ಯಯನದ ಅಂಗವಾಗಿದೆ. ಮನಶ್ಶಾಸ್ತ್ರದ ಮುಖ್ಯ ಗುರಿಯು ಮನುಷ್ಯನ ವೈಕ್ತಿಕವಾಗಿ ಹಾಗು ಗುಂಪುಗಳಾಗಿ ಕೆಲವು ಸಾಮನ್ಯ ತತ್ವಗಳು ಮತ್ತು ವೈಜ್ನಾನಿಕ ಅ ...

ಗ್ಲ್ಯಾಡಿಸ್ ಸ್ಟೇನ್ಸ್‌

ಗ್ಲ್ಯಾಡಿಸ್ ಸ್ಟೇನ್ಸ್‌ ಅವರು ಆಸ್ಟ್ರೇಲಿಯದ ಮಿಷನರಿಯಾದ ಗ್ರಹಮ್ ಸ್ಟೇನ್ಸ್ ಎಂಬುವರ ಧರ್ಮಪತ್ನಿ. ಗ್ರಹಮ್ ಸ್ಟೇನ್ಸ್ ಅವರನ್ನು ತಮ್ಮ ಇಬ್ಬರು ಗಂಡು ಮಕ್ಕಳಾದ ತಿಮೋಥಿ ಮತ್ತು ಫಿಲಿಪ್ ಅವರ ಸಮೇತ ಭಾರತ ದೇಶದ ಒರಿಸ್ಸ ರಾಜ್ಯದಲ್ಲಿ ೨೨ ಜನವರಿ ೧೯೯೯ರಲ್ಲಿ ಸಜೀವ ದಹನ ಮಾಡಲಾಗಿತ್ತು. ಇವರು ೨೦೦೪ರಲ್ಲಿ ತಮ ...

ಕರ್ನಾಟಕ ಕ್ರಿಕೆಟ್ ತಂಡ

ಕರ್ನಾಟಕ ಕ್ರಿಕೆಟ್ ತಂಡ ಭಾರತದ ರಾಜ್ಯವಾದ ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ರಣಜಿ ಟ್ರೋಫಿಯಲ್ಲಿ ಅತ್ಯಂತ ಬಲಿಷ್ಟ ತಂಡಗಳಲ್ಲಿ ಒಂದು ಮತ್ತು ಭಾರತ ಕ್ರಿಕೆಟ್ ತಂಡಕ್ಕೆ ಅನೇಕ ಆಟಗಾರರನ್ನು ಕಾಣಿಕೆಯಾಗಿ ನೀಡಿದೆ. ಕರ್ನಾಟಕವು ರಣಜಿ ಪ್ರಶಸ್ತಿಯನ್ನು ೬ ಬಾರಿ ಗೆದ್ದು ೩ ಬಾರಿ ೨ನೇ ಸ್ಥಾನದಲ್ಲಿ ಬಂದಿದ ...

ಕಿಶನ್‌ಗಂಗಾ ಜಲವಿದ್ಯುತ್ ಸ್ಥಾವರ

ಜಮ್ಮು ಮತ್ತು ಕಾಶ್ಮೀರದ ವಾಯವ್ಯದಲ್ಲಿರುವ ಕಿಶನ್‌ಗಂಗಾ ಜಲವಿದ್ಯುತ್ ಸ್ಥಾವರವು ಝೀಲಂ ನದಿಯ ಜಲಾನಯನ ಪ್ರದೇಶದ ಒಂದು ವಿದ್ಯುತ್ ಸ್ಥಾವರ. ಕಿಶನ್‌ಗಂಗಾ ನದಿ ನೀರನ್ನು ತಿರುಗಿಸುವ ಯೋಜನೆಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ನದಿ ಜಲವಿದ್ಯುತ್ ಯೋಜನೆಯ ಭಾಗವಾಗಿ ರೂ.5783.17 ಕೋಟಿ $ 864 ಮಿಲಿಯನ್ ಯೋಜನೆಯ ...

ಅಳತೆಗಳು

ನಿತ್ಯ ಜೀವನದಲ್ಲಿ ತೂಕ ಮತ್ತು ಅಳತೆಗಳು ಪ್ರಮುಖ ಪಾತ್ರವಹಿಸುತ್ತವೆ. ಹೂ ಮಾರುವಾಕೆ ಒಂದು ಮೊಳ ಅಥವಾ ಮಾರಿಗೆ ಇಷ್ಟು ರೂಪಾಯಿ ಎಂದು ಹೇಳುತ್ತಾಳೆ. ಮೊಳ, ಮಾರು, ಹಿಡಿ, ಬೊಗಸೆ, ಹೊರೆ ಇತ್ಯಾದಿಗಳು ಅಳತೆಯ ಬೇರೆ ಬೇರೆ ಪ್ರಮಾಣಗಳು. ವಸ್ತುಗಳನ್ನು ವಿನಿಮಯ ಮಾಡಿಕೊಳ್ಳಲು ಮನುಷ್ಯ ಎಂದು ತೊಡಗಿದನೋ ಅಂದಿನಿ ...

ಎನ್ಎಎಸಿ

ರಾಷ್ಟ್ರೀಯ ಪರೀಕ್ಷೆ ಮತ್ತು ಮಾನ್ಯತಾ ಭಾರತ ಎಂಬ ಸಂಸ್ಥೆಯೊಂದು ಉನ್ನತ ಶಿಕ್ಷಣ ಅಸೆಸ್ಮೆಂಟ್ ಮತ್ತು ಕೃತಿಗಳ ಸಂಸ್ಥೆಗಳು ಅಕ್ರಿಡಿಟೇಶನ್, ಇದು 1994 ರಲ್ಲಿ ಸ್ಥಾಪಿಸಲಾಯಿತು. ಭಾರತದಲ್ಲಿ ಉನ್ನತ ಶಿಕ್ಷಣದ ಸಂಸ್ಥೆಗಳಲ್ಲಿ ಮಾನ್ಯತೆ ಮತ್ತು ಮೌಲ್ಯಮಾಪನ ನೀಡುವ ಸಂಸ್ಥೆಯಾಗಿದೆ. ಭಾರತ ಉನ್ನತ ಶಿಕ್ಷಣ ಸಂಸ ...

ಶುಕ

ಶುಕ ವ್ಯಾಸ ಋಷಿಯ ಮಗನಾಗಿದ್ದನು ಮತ್ತು ಭಾಗವತ ಪುರಾಣದ ಮುಖ್ಯ ನಿರೂಪಕನಾಗಿದ್ದನು. ಭಾಗವತ ಪುರಾಣದ ಬಹುತೇಕ ಭಾಗವು ಶುಕನು ಸಾಯುತ್ತಿರುವ ರಾಜ ಪರೀಕ್ಷಿತನಿಗೆ ಕಥೆಯನ್ನು ಪಠಿಸುವುದನ್ನು ಒಳಗೊಂಡಿದೆ. ಶುಕನನ್ನು ಮೋಕ್ಷದ ಅನ್ವೇಷಣೆಗಾಗಿ ಜಗತ್ತನ್ನು ತ್ಯಜಿಸಿದ ಒಬ್ಬ ಸಂನ್ಯಾಸಿಯಾಗಿ ಚಿತ್ರಿಸಲಾಗಿದೆ; ಬಹ ...

ವಾಘಾ ಬಾರ್ಡರ್, ಅಮೃತಸರ್

ಭಾರತದ ಪಂಜಾಬ್ ನಲ್ಲಿರುವ ಅಮೃತಸರ ಮತ್ತು ಪಾಕಿಸ್ತಾನದ ಪಂಜಾಬ್ ನಲ್ಲಿರುವ ಲಾಹೋರ್ ನಗರಗಳ ನಡುವೆ ವಾಘಾ ಬಾರ್ಡರ್ ಆರ್ಮಿ ಔಟ್ ಪೋಸ್ಟ್ ಉಪಸ್ಥಿತವಿದೆ. ಎರಡೂ ರಾಷ್ಟ್ರಗಳ ನಡುವಿನ ಸಂಪರ್ಕ ರಸ್ತೆಯಾಗಿರುವ ವಾಘಾ ಬಾರ್ಡರ್ ನ ಎರಡೂ ಬದಿಗಳಲ್ಲಿ ಬೃಹತ್ತಾದ ಕಟ್ಟಡಗಳಿವೆ. ಗಡಿಕಾವಲು ದಳದ ಪ್ರವೇಶ ದ್ವಾರವನ್ನ ...

ಜಲಶಕ್ತಿ ಸಚಿವಾಲಯ

ಜಲಶಕ್ತಿ ಸಚಿವಾಲಯ ವು ಭಾರತ ಸರ್ಕಾರದ ಅಧೀನದಲ್ಲಿರುವ ಸಚಿವಾಲಯವಾಗಿದ್ದು, ಇದನ್ನು 2019 ರ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಸಚಿವಾಲಯದಡಿಯಲ್ಲಿ ರಚಿಸಲಾಯಿತು. ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ...

ಗೋಲ್ಪಾರಾ

ಅಸ್ಸಾಂ ರಾಜ್ಯದ ಒಂದು ಜಿಲ್ಲೆ; ಅದೇ ಹೆಸರಿನ ಒಂದು ಪಟ್ಟಣ. ಬ್ರಹ್ಮಪುತ್ರಾ ನದಿಯ ಎಡಬಲ ದಂಡೆಗಳ ಮೇಲೆ ಹಬ್ಬಿದೆ. ವಿಸ್ತೀರ್ಣ 1.824 ಚ.ಕಿಮೀ. ಜನಸಂಖ್ಯೆ 10.80.959. ಈ ಪ್ರದೇಶದಲ್ಲಿ ಉಸುಕು ಭೂಮಿ ಇರುವುದರಿಂದ ಅಸ್ಸಾಮಿನ ಉಳಿದ ಭಾಗಗಳಿಗಿಂತ ಇಲ್ಲಿ ಚಳಿ ಕಡಿಮೆ, ಸೆಕೆ ಹೆಚ್ಚು. ಪೂರ್ವದ್ವಾರ ಮತ್ತು ...

ಮೊಹಮ್ಮದ್ ರಮೀಝ್

೧೯೯೫ನೇ ಜುಲೈ ೨೭ ರಂದು ಯಾಕುಬ್ ಮತ್ತು ಮಮ್ತಾಜ್ ಇವರ ಒಬ್ಬನೇ ಮಗನಾಗಿ ಬೆಳ್ತಂಗಡಿಯ ಒಂದು ಹಳ್ಳಿಯಾದ ಗುರುವಾಯನಕೆರೆಯಲ್ಲಿ ಜನಿಸಿದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಬೆಳ್ತಂಗಡಿಯಲ್ಲಿ ಮುಗಿಸಿದ ನಂತರ ಕುಟುಂಬ ಸಮೇತರಾಗಿ ಮಂಗಳೂರಿನಲ್ಲಿ ವಾಸವಾಗಿರುತ್ತಾರೆ. ಪ್ರೌಢಶಿಕ್ಷಣವನ್ನು ಕುಲಶೇಖರದ ಸೆಕ್ರೇಟ್ ...

ಗಾಜಿನ ಮೀನು

ಆಕ್ಟಿನೋಪ್ಟೆರ್ಜಿಯೈ ವರ್ಗದ ಪರ್ಸಿಫಾರ್ಮೀಸ್ ಗಣದ ಅಂಬಾಸಿಡೀ ಕುಟುಂಬಕ್ಕೆ ಸೇರಿದ ಒಂದು ಸಿಹಿನೀರು ಮೀನು. ಅಂಬಾಸಿಸ್ ಇದರ ವೈಜ್ಞಾನಿಕ ನಾಮ ಅಲ್ಲದೆ ಇದಕ್ಕೆ ಸಿಪಾರಿ ಮೀನು ಎಂಬ ಹೆಸರೂ ಇದೆ. ಸುಮಾರು 7.5 ಸೆಂ.ಮೀ ಬೆಳೆಯುವ ಸಣ್ಣ ಮೀನು. ಬಲು ಪಾರದರ್ಶಕವಾಗಿ ಗಾಜಿನಂತೆಯೇ ಕಾಣುವುದರಿಂದ ಈ ಹೆಸರು. ಭಾರತ ...

ಗುಜ್ರನ್ವಾಲಾ

ಹಿಂದೆ ಈ ಪಟ್ಟಣ ಒಂದು ಹಳ್ಳಿಯಾಗಿತ್ತು. ಇದನ್ನು ಸ್ಥಾಪಿಸಿದವರು ಗುಜರರು. ಇಲ್ಲಿ ನೆಲಸಿದ ಅಮೃತಸರದ ಶಾನ್ಸಿ ಜಾಟರು ಖಾನ್ಪುರವೆಂದು ಇದನ್ನು ಕರೆದರು. ಆದರೂ ಹಳೆಯ ಹೆಸರೇ ಉಳಿಯಿತು. ಸಿಕ್ಖರ ಕಾಲದಲ್ಲಿ ಇದಕ್ಕೆ ಪ್ರಾಮುಖ್ಯ ಬಂತು. ಗುಜ್ರನ್ವಾಲಾ ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ಅಖಂಡ ಪಂಜಾಬ್ ಪ್ರಾಂತ ...

ಕಲ್ಲಿನ ಶವಪೆಟ್ಟಿಗೆ

ಕಲ್ಲಿನ ಶವಪೆಟ್ಟಿಗೆ: ಯುರೋಪಿನ ನವಶಿಲಾ ಮತ್ತು ತಾಮ್ರ ಶಿಲಾಯುಗಗಳಲ್ಲೂ ಭಾರತದಲ್ಲಿ ಕಬ್ಬಿಣ ಯುಗದಲ್ಲೂ ತಳ ಮತ್ತು ನಾಲ್ಕು ಪಕ್ಕಗಳನ್ನು ಒಂದೊಂದು ಕಲ್ಲುಚಪ್ಪಡಿಯಿಂದ ನಿರ್ಮಿಸಿ ಸತ್ತವರ ಶವವನ್ನೂ ಶವಸಂಸ್ಕಾರಕ್ಕೆ ಸಂಬಂಧಿಸಿದ ಇತರ ವಸ್ತುಗಳನ್ನು ಇಟ್ಟು ಮತ್ತೊಂದು ಚಪ್ಪಡಿಯಿಂದ ಮುಚ್ಚಿ ಹೂಳಲು ಉಪಯೋಗಿ ...

ತಹಸೀಲುದಾರ

ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ, ತಹಸೀಲುದಾರ ನು ಕಂದಾಯ ನಿರೀಕ್ಷಣಾಧಿಕಾರಿಗಳು ಜೊತೆಗಿರುವ ತೆರಿಗೆ ಅಧಿಕಾರಿಯಾಗಿರುತ್ತಾನೆ. ಇವರು ಭೂಕಂದಾಯಕ್ಕೆ ಸಂಬಂಧಿಸಿದಂತೆ ಒಂದು ತಾಲ್ಲೂಕಿನಿಂದ ತೆರಿಗೆಗಳನ್ನು ಸಂಗ್ರಹಿಸುವುದಕ್ಕೆ ಜವಾಬ್ದಾರರಾಗಿರುತ್ತಾರೆ. ಈ ಪದವು ಮೊಘಲ್ ಅವಧಿಯ ಮೂಲದ್ದು ಎಂದು ...

ಗೃಹಮಂತ್ರಿ

ಗೃಹಮಂತ್ರಿ ಯು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಮುಖ್ಯಸ್ಥನಾಗಿರುತ್ತಾನೆ. ಕೇಂದ್ರ ಸಚಿವ ಸಂಪುಟದ ಅತ್ಯಂತ ಹಿರಿಯ ಅಧಿಕಾರಿಗಳಲ್ಲಿ ಒಬ್ಬನಾದ ಗೃಹಮಂತ್ರಿಯ ಮುಖ್ಯ ಜವಾಬ್ದಾರಿಯೆಂದರೆ ಭಾರತದ ಆಂತರಿಕ ಭದ್ರತೆಯನ್ನು ಕಾಪಾಡುವುದು; ದೇಶದ ದೊಡ್ಡ ಪೋಲಿಸ್ ಪಡೆಯು ಇದರ ಅಧಿಕಾರವ್ಯಾಪ್ತಿಯಲ್ಲಿ ಬರು ...

ಆಗಾಖಾನ್

ಪೈಗಂಬರ್ ಮಹಮ್ಮದನ ಅಳಿಯನಾದ ಅಲಿ ಮತ್ತು ಅವನ ಹೆಂಡತಿ ಫಾತಿಮರ ಸಂತತಿಯವನಾದ ಹಸನ್ ಅಲಿ ಷಾಗೆ 1800-1851 ಪರ್ಷಿಯಾದ ದೊರೆ ಕೊಟ್ಟ ಬಿರುದು ಆಗಾಖಾನ್ ಎಂಬುದು. ಹಸನ್ ಅಲಿಗೂಪರ್ಷಿಯದ ದೊರೆಗೂ ವೈಮನಸ್ಯ ಬೆಳೆದು ಆತ ಭಾರತಕ್ಕೆ ಬಂದು ನೆಲೆಸಬೇಕಾಯಿತು. ಮೊದಲು ಆಫ್ಘನ್ ಯುದ್ಧದಲ್ಲಿಯೂ 1839-1842 ಮುಂದೆ ಸಿ ...

ಗೂಗಾಲ್

ಇದರ ನಿರೂಪಣೆ ಹೀಗಿದೆ: 10, 000, 000, 000, 000, 000, 000, 000, 000, 000, 000, 000 000, 000, 000, 000, 000, 000, 000, 000, 000, 000, 000 000, 000, 000, 000, 000, 000, 000, 000, 000, 000, 000 ಇದನ್ನು ಸಂಕ್ಷೇಪ್ತವಾಗಿ 10 100 ಎಂಬುದಾಗಿ ಬರೆಯಬಹುದು.

ಪಂಚಾಯತಿ ರಾಜ್ ಸಚಿವಾಲಯ

ಪಂಚಾಯತಿ ರಾಜ್ ಸಚಿವಾಲಯ ವು ಭಾರತ ಸರ್ಕಾರದ ಒಂದು ಶಾಖೆಯಾಗಿದೆ. ಒಕ್ಕೂಟದಲ್ಲಿ ಸರ್ಕಾರದ ಅಧಿಕಾರಗಳು ಮತ್ತು ಕಾರ್ಯಗಳನ್ನು ಎರಡು ಸರ್ಕಾರಗಳ ನಡುವೆ ವಿಂಗಡಿಸಲಾಗಿದೆ. ಭಾರತದಲ್ಲಿ ಇದು ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು. ಆದಾಗ್ಯೂ, ಭಾರತದ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿ ಕಾಯ ...

ಕೋವೈ ಕೋರಾಕಾಟನ್

ಕೋವೈ ಕೋರಾ ಹತ್ತಿ ಅಥವಾ ಕೋವೈ ಕೋರಾ ಹತ್ತಿ ಭಾರತದ ತಮಿಳುನಾಡು ಕೊಯಂಬತ್ತೂರು ಪ್ರದೇಶದಲ್ಲಿ ಮಾಡಿದಒಂದು ಸೀರೆಯ ವಿಧವಾಗಿದೆ. ಕೊಯುತ್ತೂರಿನಲ್ಲಿರುವ ಒಂದು ವಿಶೇಷರೀತಿಯ ಸಾರಿಯನ್ನು ಹೊಂದಿದೆ. ಇದನ್ನು 2014-15ರಲ್ಲಿ ಭಾರತ ಸರ್ಕಾರವು ಭೌಗೋಳಿಕ ಸೂಚಕವಾಗಿ ಗುರುತಿಸಿದೆ.ಕೋವೈ ಕೋರಾ ಹತ್ತಿಯನ್ನು ಸಿಲ್ಕ ...

ಅತ್ತರು

ಅತ್ತರು ಸಸ್ಯಶಾಸ್ತ್ರೀಯ ಮೂಲಗಳಿಂದ ಪಡೆಯಲಾದ ಒಂದು ಸಾರಭೂತ ತೈಲ. ಅತ್ಯಂತ ಸಾಮಾನ್ಯವಾಗಿ ಈ ಎಣ್ಣೆಗಳನ್ನು ಜಲ ಅಥವಾ ಉಗಿ ಶುದ್ಧೀಕರಣದ ಮೂಲಕ ಹೊರತೆಗೆಯಲಾಗುತ್ತದೆ. ಅವನ್ನು ರಾಸಾಯನಿಕ ವಿಧಾನಗಳಿಂದಲೂ ಹಿಂಡಿತೆಗೆಯಬಹುದು ಆದರೆ ಸಾಮಾನ್ಯವಾಗಿ ಅತ್ತರುಗಳು ಎಂದು ಅರ್ಹತೆಪಡೆದ ನೈಸರ್ಗಿಕ ಸುಗಂಧದ್ರವ್ಯಗಳನ ...

ಫಿರೋಜ್ಪುರ

ಸಟ್ಲೆಜ್ ನದಿ ತಟದಲ್ಲಿರುವ ಫಿರೋಜ್ಪುರ ಪಂಜಾಬ್ ನ ಅತ್ಯಂತ ಜನಪ್ರಿಯ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ತುಘಲಕ್ ಸಾಮ್ರಾಜ್ಯದ ಸುಲ್ತಾನ ಫಿರೊಜ್ ಷಾ ತುಘಲಕ್ ಈ ನಗರವನ್ನು ನಿರ್ಮಿಸಿದ. ಈ ನಗರಕ್ಕೆ ಭಟ್ಟಿ ವಂಶದ ಫಿರೊಜ್ ಖಾನ್‍ನ ಹೆಸರನ್ನಿಡಲಾಗಿದೆ ಎಂದು ನಂಬಲಾಗುತ್ತದೆ. ಫಿರೊಜ್ಪುರದಲ್ಲಿ ಕೇವಲ ಐತಿಹಾ ...

ಕಲ್ಲೇಲಿ

ಕಲ್ಲೇಲಿ ಎಂಬುದು ಕೇರಳದ ಪಥನಂತಿಟ್ಟ ಜಿಲ್ಲೆಯ ಅರುಪುಪುಲಂ ಪಂಚಾಯತ್ನಲ್ಲಿನ ಅಚೆನ್ಕೋವಿಲ್ ನದಿಯ ದಡದಲ್ಲಿರುವ ಸಣ್ಣ ಗುಡ್ಡದ ಹಳ್ಳಿಯಾಗಿದ್ದು, ಇದು ಕೇರಳದ ಪಥನಂತಿಟ್ಟ ಜಿಲ್ಲೆಯ ಕೊನ್ನಿ ತಾಲೂಕಿನಲ್ಲಿದೆ. ಎಲ್ಲಾ ಹಳ್ಳಿಗಳು ಮತ್ತು ಕಾಡುಗಳಂತೆ, ಕಲ್ಲೆಲಿ ಸುಂದರವಾದ ಮತ್ತು ಶಾಂತಿಯುತವಾಗಿದೆ. ಇಲ್ಲಿನ ...

ಭಾರಿ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವಾಲಯ

ಭಾರಿ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವಾಲಯವು ಭಾರತ ಸರ್ಕಾರದ ಕಾರ್ಯನಿರ್ವಾಹಕ ಸಂಸ್ಥೆಯಾಗಿದ್ದು, ಇದು 48 ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳನ್ನು ನಿರ್ವಹಿಸುತ್ತದೆ ಮತ್ತು ಸಾಮರ್ಥ್ಯದ ಬಳಕೆಯನ್ನು ಸುಧಾರಿಸಲು ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು, ಸಂಪನ್ಮೂಲಗಳನ್ನು ಉತ್ಪಾದಿಸಲು ಮತ ...

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಭಾರತ ಸರ್ಕಾರದ ಒಂದು ಉಪಕ್ರಮ. ಇದರಲ್ಲಿ ೧೨೦ ಮಿಲಿಯನ್ ೨ ಹೆಕ್ಟೇರ್‌ಗಿಂತ ಕಡಿಮೆ ಜಮೀನನ್ನು ಹೊಂದಿರುವ ಸಣ್ಣ ಮತ್ತು ಅಂಚಿನಲ್ಲಿರುವ ರೈತರು ಕನಿಷ್ಠ ಆದಾಯ ಬೆಂಬಲವಾಗಿ ವರ್ಷಕ್ಕೆ ₹೬,೦೦೦ ರವರೆಗೆ ಪಡೆಯುವರು. ಈ ಉಪಕ್ರಮವನ್ನು ಪೀಯುಷ್ ಗೋಯಲ್ ೧ ಫ಼ೆಬ್ರವರಿ ೨೦ ...

ಸಿಂಧಿ (ಗೋವಿನ ತಳಿ)

ಸಿಂಧಿ ಅಥವಾ ಕೆಂಪು ಸಿಂಧಿ ಹುಟ್ಟಿದ್ದು ಪಾಕಿಸ್ತಾನದ ಸಿಂಧ್ ಪ್ರ್ಯಾಂತ್ಯದಲ್ಲಿ. ಆದರೆ ಇಂದು ಸಿಂಧಿ ತಳಿಯ ಗೋವುಗಳು ಭಾರತ, ಶ್ರೀಲಂಕಾ, ಬಾಂಗ್ಲಾ, ಆಸ್ಟ್ರೇಲಿಯ, ಅಮೆರಿಕ ಸೇರಿದಂತೆ ೩೩ ದೇಶಗಳಲ್ಲಿ ವ್ಯಾಪಿಸಿವೆ. ಇಂದೂ ಕೂಡ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇವುಗಳದ್ದು ಏಕಸ್ವಾಮ್ಯ. ಅಲ್ಲಿನ ಸಂಪ ...

ಬುಗುರಿ ಆಟ

ಬುಗುರಿ, ಬಂಬಾರಂ, ಪಂಬರಾಮ್, ಲ್ಯಾಟು ಲಿಟ್ವೊ, ಬೊಂಗರಾಮ್ ಬಾಂಗಾಮ್, ಲತೀಮ್ ಲೋಟಿಮ್ ಮತ್ತು ಬಾಂಗ್ಲಾದೇಶ." ತೆಲಂಗಾಣದಲ್ಲಿ, ಅದರ ಹೆಸರು "ಬೊಂಗರಲು ಆಟಾ ಆಗಿದೆ. ಈ ಆಟವನ್ನು ಕೂಡ ಮನರಂಜನೆಗಾಗಿ ವಯಸ್ಕರು ಆಡುತ್ತಾರೆ ತುಂಬಾ ಹಳೆಯ ಇತಿಹಾಸವಿರುವ ಒಂದು ಸಾಂಪ್ರದಾಯಿಕ ಆಟವಾಗಿದೆ ಬುಗುರಿ ಆಟ. ಮಕ್ಕಳು ಬ ...

ಕರ್ನಾಟಕ ಲೋಕಸೇವಾ ಆಯೋಗ

ಮುಖ್ಯವಾಗಿ ಕೆಪಿಎಸ್‌ಸಿ ಎಂದು ಕರೆಯಲ್ಪಡುವ ಕರ್ನಾಟಕ ಲೋಕಸೇವಾ ಆಯೋಗ ವು ಕರ್ನಾಟಕ ರಾಜ್ಯದ ಸರ್ಕಾರಿ ಸಂಸ್ಥೆಯಾಗಿದ್ದು, 191.791 ಚದರ ಕಿಮೀ ವಿಸ್ತೀರ್ಣವುಳ್ಳ ವ್ಯಾಪ್ತಿಯಲ್ಲಿ ಸ್ಪರ್ಧಾತ್ಮಕ ಮತ್ತು ವಿಭಾಗೀಯ ಪರೀಕ್ಷೆಗಳ ಮೂಲಕ ವಿವಿಧ ನಾಗರಿಕ ಸೇವೆಗಳಿಗೆ ನೇಮಕಾತಿ ಮಾಡುವ ಉದ್ದೇಶವನ್ನು ಹೊಂದಿದೆ.

ಪಕ್ಷಾಂತರ

ರಾಜಕೀಯದಲ್ಲಿ, ಪಕ್ಷಾಂತರ ಎಂದರೆ ಒಂದು ಗುಂಪಿಗಾಗಿ ನಿಷ್ಠೆಯನ್ನು ತೊರೆದು ಅದರ ಬದಲಾಗಿ ಮತ್ತೊಂದು ಗುಂಪಿಗಾಗಿ ನಿಷ್ಠೆ ವ್ಯಕ್ತಪಡಿಸುವುದು, ಮತ್ತು ಈ ರೀತಿಯನ್ನು ಮೊದಲ ಗುಂಪು ಅಕ್ರಮವೆಂದು ಪರಿಗಣಿಸುತ್ತದೆ. ಪಕ್ಷಾಂತರ ಮಾಡುವವನನ್ನು ಪಕ್ಷಾಂತರಿ ಎಂದು ಕರೆಯಲಾಗುತ್ತದೆ. ಹೆಚ್ಚು ವಿಶಾಲವಾಗಿ, ಇದು ಯಾ ...

ಮಕ್ಕಳ ದಿನಾಚರಣೆ (ಭಾರತ)

ಮಕ್ಕಳ ದಿನಾಚರಣೆ ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಪ್ರತಿವರ್ಷ ನವೆಂಬರ್ 14 ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಗೌರವವಾಗಿ ಆಚರಿಸಲಾಗುತ್ತದೆ, ಮಕ್ಕಳಲ್ಲಿ ಚಾಚಾ ನೆಹರೂ ...

ಕೂವೆ ಮರ

ಕೂವೆ ಮರ ವು ಗಟ್ಟಿಫೆರೀ ಅಥವಾ ಕ್ಲೂಸಿಯೇಸೀ ಕುಟುಂಬಕ್ಕೆ ಸೇರಿದ ಕ್ಯಾಲೊಫಿಲಂ ಏಲೇಟಂ ಎಂಬ ಶಾಸ್ತ್ರೀಯ ಹೆಸರಿನ ಮರ. ಕ್ಯಾಲೊಫಿಲಂ ಟೊಮೆಂಟೋಸಂ ಇದರ ಪರ್ಯಾಯ ನಾಮ. ಇದರ ಕಾಂಡವನ್ನು ಹಡಗಿನ ಪಟವನ್ನು ಕಟ್ಟಲು ಸ್ತಂಭ ಅಥವಾ ಕೂವೆಯಾಗಿಸುವುದರಿಂಗ ಇದಕ್ಕೆ ಈ ಹೆಸರು ಬಂದಿದೆ. ಭಾರತ ಮತ್ತು ಸಿಂಹಳಗಳ ಮೂಲವಾಸಿ ...

ಸಂಸ್ಕೃತ ವಿಕಿಪೀಡಿಯ

ಸಂಸ್ಕೃತ ವಿಕಿಪೀಡಿಯ ವಿಕಿಪೀಡಿಯಾದ ಸಂಸ್ಕೃತ ಆವೃತ್ತಿಯಾಗಿದೆ, ಇದು ಲಾಭೋದ್ದೇಶವಿಲ್ಲದ ವಿಕಿಮೀಡಿಯಾ ಪ್ರತಿಷ್ಠಾನದಿಂದ ಬೆಂಬಲಿತವಾದ ಉಚಿತ, ವೆಬ್ ಆಧಾರಿತ, ಸಹಕಾರಿ, ಬಹುಭಾಷಾ ವಿಶ್ವಕೋಶ ಯೋಜನೆಯಾಗಿದೆ. ಇದರ ಐದು ಸಾವಿರ ಲೇಖನಗಳನ್ನು ವಿಶ್ವದಾದ್ಯಂತದ ಸ್ವಯಂಸೇವಕರು ಸಹಭಾಗಿತ್ವದಲ್ಲಿ ಬರೆದಿದ್ದಾರೆ, ...

ಇಂಟಿಗ್ರೇಟೆಡ್ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ

ಐ.ಆರ್.ಡಿ.ಪಿ ಅಕ್ಟೋಬರ್ ೨ ರಂದು ಬಿಡುಗಡೆ. ೧೯೮೦ - ದೇಶಾದ್ಯಂತ ಮತ್ತು ಯೋಜನೆ ಅಡಿಯಲ್ಲಿ ಒಳಗೊಂಡಿದೆ ಮಾಡಲಾಗಿದೆ. ಅಲ್ಲಿಂದೀಚೆಗೆ ಈ ಅವಧಿಯಲ್ಲಿ ಮೊದಲು, ಐ.ಆರ್.ಡಿ.ಪಿ ೧೯೭೮-೭೯ ರಿಂದ ಇಲ್ಲಿಯವರೆಗಿನ ಜಿಲ್ಲೆಯ ೮ ಖಂಡದಲ್ಲಿ ಕಾರ್ಯಗತಗೊಂಡ. ಐ.ಆರ್.ಡಿ.ಪಿ.ಯ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಪ್ರಮ ...

ಜಟಾಮಾಂಸಿ

ಜಟಾಮಾಂಸಿ ವ್ಯಾಲೆರಿಯನೇಸೀ ಕುಟುಂಬಕ್ಕೆ ಸೇರಿದ ಒಂದು ಗಿಡ ಮೂಲಿಕೆ. ಸುಗಂಧ ಮಸ್ತೆ ಪರ್ಯಾಯ ನಾಮ. ಇಂಗ್ಲಿಷಿನಲ್ಲಿ ಸ್ಪೈಕ್‍ನಾರ್ಡ್, ಇಂಡಿಯನ್ ನಾರ್ಡ್ ಎಂಬ ಹೆಸರುಗಳಿವೆ. ನಾರ್ಡೊಸ್ಟ್ಯಾಕಿಸ್ ಜಟಾಮ್ಯಾನ್ಸಿ ಇದರ ಶಾಸ್ತ್ರೀಯ ಹೆಸರು. ಇದರ ತವರು ಭಾರತ. ಪಂಜಾಬಿನಿಂದ ಭೂತಾನದವರೆಗೂ ಹಿಮಾಲಯದ ಉನ್ನತ ಪ್ರ ...

ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ಟೀನ್‌‌

ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ಟೀನ್‌‌ ಪ್ಯಾಲೆಸ್ಟೀನ್‌ ಸರಕಾರದಿಂದ ವಿದೇಶಿ ಗಣ್ಯರಿಗೆ,ರಾಜರು, ರಾಜ್ಯ ಅಥವಾ ಸರ್ಕಾರದ ಮುಖ್ಯಸ್ಥರು ಮತ್ತು ಸಮಾನ ಶ್ರೇಣಿಯ ವ್ಯಕ್ತಿಗಳ ಸಾಧನೆಯನ್ನು ಗುರುತಿಸಿ ನೀಡುವ ದೇಶದ ಅತ್ಯುನ್ನತ ಗೌರವವಾಗಿದೆ.