ⓘ Free online encyclopedia. Did you know? page 58

ಹಣದ ಬೇಡಿಕೆ,ಹಣದ ಪೂರೈಕೆ ಮತ್ತು ಹಣದ ಮೌಲ್ಯ ಸಿದ್ಧಾಂತಗಳು

ಹಣದ ಬೇಡಿಕೆ ಮತ್ತು ಪೂರೈಕೆ ಅತಿ ಮುಖ್ಯವಾದ ಎರೆಡು ಸಂಗತಿಗಳು. ಅನೇಕ ಉದ್ದೇಶಗಳಿಗಾಗಿ ಹಣವು ಬೇಡಿಕೆಯಲ್ಲಿರುತ್ತದೆ, ಅಂದರೆ ಅವಶ್ಯಕವಾಗಿರುತ್ತದೆ. ಅಂತಯೇ ವಿವಿಧ ಮೂಲಗಳಿಂದ ಹಣವು ಪೂರೈಕೆಯಾಗಿತ್ತದೆ. ಬೆರೆ ರೀತಿಯಲ್ಲಿ ಹೆಳುವುದಾದರೆ, ಯಾವುದೇ ಒಂದು ದೆಶದಲ್ಲಿ ಹಣದ ಬೇಡಿಕೆಯನ್ನು ನಿರ್ಧರಿಸುವ ವಿಭಿನ ...

ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ವಿವಿಧ ರಾಷ್ಟ್ರಗಳ ಕೋಡ್ ಪಟ್ಟಿ

IOA was used for Individual Olympic Athletes in 2000, a designation used for athletes from Timor-Leste prior to the formation of its NOC. ZZX is used to identify medals won by mixed teams of athletes from multiple nations such as the combination ...

ಬಾಟಲಿ

ಬಾಟಲಿ ಯು ಪ್ರಧಾನಭಾಗಕ್ಕಿಂತ ಕಿರಿದಾದ ಕಂಠಭಾಗ ಮತ್ತು ಒಂದು "ಬಾಯಿ"ಯನ್ನು ಹೊಂದಿರುವ ಗಡುಸಾದ ಧಾರಕ. ಇದಕ್ಕೆ ಪ್ರತಿಯಾಗಿ, ಜಾಡಿ ಅಥವಾ ಹೂಜಿಯು ತುಲನಾತ್ಮಕವಾಗಿ ದೊಡ್ಡದಾದ ಬಾಯಿ ಅಥವಾ ರಂಧ್ರವನ್ನು ಹೊಂದಿರುತ್ತದೆ. ಬಾಟಲಿಗಳು ಹೆಚ್ಚಾಗಿ ಗಾಜು, ಜೇಡಿಮಣ್ಣು, ಪ್ಲಾಸ್ಟಿಕ್, ಆಲ್ಯಮಿನೀಯಂ ಅಥವಾ ಇತರ ಅ ...

ಇಂಗಾಲಾಮ್ಲಮಿಶ್ರಿತ ನೀರು

ಸೋಡ ವಾಟರ್, ಲೆಮೊನೇಡ್, ಜಿಂಜರ್ ಇತ್ಯಾದಿ ಹೆಸರುಗಳಿಂದ ಜನಸಾಮಾನ್ಯರಿಗೆ ಪರಿಚಿತವಾದ ಪಾನೀಯಗಳು. ಇವುಗಳಲ್ಲೆಲ್ಲ ಇಂಗಾಲಾಮ್ಲ ಹೆಚ್ಚಿನ ಒತ್ತಡದಲ್ಲಿ ವಿಲೀನವಾಗಿರುವುದರಿಂದ ಈ ಹೆಸರು ಬಂದಿದೆ. CO2 ಗಾಳಿಯ ಒತ್ತಡದಲ್ಲಿ ನೀರಿನಲ್ಲಿ ತಕ್ಕಮಟ್ಟಿಗೆ ದ್ರಾವ್ಯ. 20° ಸೆ. ಉಷ್ಣತೆ ಮತ್ತು ಗಾಳಿಯ ಒತ್ತಡದಲ್ಲ ...

ಉಲ್ಲಾಸ

ಮಾನವನ ಸಂತುಷ್ಟ ಭಾವಗಳ ಪೈಕಿ ಒಂದು, ಪ್ರಸನ್ನತೆ, ಹಿಗ್ಗು, ಬೀಗು- ಎಂದೂ ಕರೆಯುವುದಿದೆ. ಮಕ್ಕಳು ಹುಟ್ಟಿದ ಕೂಡಲೇ ಅವುಗಳಲ್ಲಿ ಉಲ್ಲಾಸ ಕಾಣಿಸಿಕೊಳ್ಳುವುದಿಲ್ಲವೆಂಬುದು ಮನುಷ್ಯನ ಭಾವಜೀವನದ ಬೆಳೆವಣಿಗೆಯನ್ನು ಅಭ್ಯಸಿಸಿದ ಮನೋವಿಜ್ಞಾನಿಗಳ ತೀರ್ಮಾನವಾಗಿದೆ. ಹುಟ್ಟಿದ ಮಗು ಯಾವುದೇ ಬಗೆಯ ಪ್ರಚೋದನೆಗೆ ಒ ...

ಸಾಸ್ತ್ರ Saastra

`ಸಾಸ್ತ್ರ’ ಇಕೋಸಿಸ್ಟಮ್ ಸಾಫ್ಟ್ ವೇರ್ ಭಾರತದಲ್ಲಿ ಸಾಸ್ತ್ರ ಇಕೋಸಿಸ್ಟಮ್ ಸಾಫ್ಟ್ ವೇರ್ ಆತಿಥ್ಯ ಮತ್ತು ಪ್ರವಾಸ ಕ್ಷೇತ್ರದ ವಹಿವಾಟಿನಲ್ಲಿ ಸ್ವಯಂಚಾಲನೆ ತರಲು ಹಾಗೂ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ತನ್ನ ಕಾರ್ಯವನ್ನು ಭಾರತದಲ್ಲಿ ಪ್ರಾರಂಭಿಸಿದೆ. ಇದು ಮುಲತ: ಬೆಂಗಳೂರಿನ ಸಂಸ್ಥೆ. ಶೇಕಡಾ ೧೦ ...

ವಿದೇಶಾಂಗ ಸಚಿವ

ವಿದೇಶ ಸಚಿವನ ಅಧಿಕಾರಗಳು ಸರ್ಕಾರದಿಂದ ಸರ್ಕಾರಕ್ಕೆ ಬದಲಾಗಬಹುದು. ಸಾಮಾನ್ಯ ಸಂಸದೀಯ ವ್ಯವಸ್ಥೆಯಲ್ಲಿ, ವಿದೇಶ ಸಚಿವನು ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಸಂಭಾವ್ಯವಾಗಿ ಗಣನೀಯ ಪ್ರಭಾವವನ್ನು ಬೀರಬಹುದು. ಆದರೆ ಸರ್ಕಾರದಲ್ಲಿ ಪ್ರಬಲ ಪ್ರಧಾನ ಮಂತ್ರಿಯ ಪ್ರಾಬಲ್ಯ ಇರುವಾಗ, ನೀತಿಯನ್ನು ನಿರ್ಧರಿಸುವಲ ...

ಗುರುದ್ವಾರಾ ನಾನಕ್ ಜೀರಾ ಸಾಹಿಬ್, ಸಂಗ್ರೂರ್

ಕಾಂಝಲಾ ಗ್ರಾಮದಲ್ಲಿರುವ ಗುರುದ್ವಾರಾ ನಾನಕ್ ಝೀರಾ ಸಾಹಿಬ್ ಶ್ರೀ ಗುರು ನಾನಕ್ ದೇವ್ ಜೀ, ಶ್ರೀ ಗುರು ಹರ್ಗೋಬಿಂದ್ ಸಾಹಿಬ್ ಜೀ ಮತ್ತು ಗುರು ತೇಗ್ ಬಹದ್ದೂರ್ ಜೀ ಯವರ ಆಗಮನದಿಂದ ಪವಿತ್ರವಾದ ಸ್ಥಳವಾಗಿದ್ದು ಸಂಗ್ರೂರ್ ನಿಂದ 18 ಕಿ.ಮೀ ದೂರದಲ್ಲಿದೆ. ಗುರು ನಾನಕ್ ದೇವ್ ಜೀ ತಮ್ಮ ಮೊದಲ ಪ್ರವಚನ ಪ್ರವಾ ...

ಜಪಮಾಲೆ ಮಾತೆ ಚರ್ಚ್ ಮಂಗಳೂರು

{{Infobox religious building |building_name= ಮಂಗಳೂರಿನ ಜಪಮಾಲೆ ಮಾತೆ ಚರ್ಚ್ ಮಂಗಳುರು ಕ್ಯಾಥೆಡ್ರಲ್ |image= Rosario Cathedral.jpg |caption= Picture of Our ಜಪಮಾಲೆ ಮಾತೆ ಚರ್ಚ್ ಮಂಗಳೂರು ಪೋರ್ಚುಗೀಸ್:Igreja Nossa Senhora do Rosário de Mangalore, ಅಥವಾ ರೊಸಾರಿಯೊ ಕ್ ...

ಹುಲ ಬಣ್ಣದ ಕಪ್ಪೆ

ಹುಲಾ ಬಣ್ಣದ ಕಪ್ಪೆಯು, ಪ್ರಸಕ್ತ ಜೀನಸ್ ಲಾಟೋನಿಯ ಪ್ರಭೇಧದ ಬದುಕಿರುವ ಏಕೈಕ ಉಭಯಚರ ಜೀವಿ. ಈ ಕಪ್ಪೆಯು ೧೯೫೦ರ ಹೊತ್ತಿಗೆ ಅಳಿದುಹೋಗಿದೆ ಎಂದು ಭಾವಿಸಲಾಗಿತ್ತು. ಆದರೆ ೨೦೧೧ರಲ್ಲಿ ಹುಲಾ ಬಣ್ಣದ ಕಪ್ಪೆಯು ಬದುಕಿರುವುದನ್ನು ಕಂಡುಹಿಡಿಯಲಾಯಿತು.

ಸೂಕ್ಷ್ಮ ದರ್ಶಕ

REDIRECT Template:Infobox laboratory equipment ಈ ಸೂಕ್ಷ್ಮ ದರ್ಶಕ ವು ಬರಿಯ ಕಣ್ಣಿಗೆ ಕಾಣಿಸದ ಸೂಕ್ಷ್ಮ ವಸ್ತುಗಳನ್ನು ನೋಡಲು ಬಳಸುವ ಉಪಕರಣವಾಗಿದೆ. ಈ ಉಪಕರಣ ಉಪಯೋಗಿಸಿ ಸಣ್ಣ ವಸ್ತುಗಳನ್ನು ಪರೀಕ್ಷಿಸುವ ವಿಜ್ಞಾನಕ್ಕೆ ಸೂಕ್ಷ್ಮ ದರ್ಶನ ಎಂದು ಕರೆಯಲಾಗುತ್ತದೆ. ಸೂಕ್ಷ್ಮದರ್ಶಕೀಯ ಎಂದರೆ ಸೂಕ ...

ಫಿ ಫಿ ದ್ವೀಪಗಳು

ಫಿ ಫಿ ದ್ವೀಪಗಳು ಥೈಲ್ಯಾಂಡ್ ದೇಶದಲ್ಲಿ ದೊಡ್ಡ ದ್ವೀಪವಾದ ಫುಕೆಟ್ ಮತ್ತು ಪಶ್ಚಿಮ ಅಂಡಮಾನ್ ಸಮುದ್ರದ ನಡುವೆ ಇದ್ದು, ಒಂದು ದ್ವೀಪದಲ್ಲಿ ಮಾತ್ರ ಶಾಶ್ವತ ಜನವಸತಿ ಇದೆ. ಇನ್ನೊಂದು ದ್ವೀಪವನ್ನೂ ಪ್ರವಾಸಿಗಳು ಸಂದರ್ಶಿಸುವರು. ಈ ದ್ವೀಪಗಳು ತುಂಬ ರಮಣೀಯವಾಗಿದ್ದು, ದಿ ಬೀಚ್ ಎಂಬ ಇಂಗ್ಲೀಷ್ ಚಲನಚಿತ್ರದಿ ...

ಸ್ನಾನಘಟ್ಟ

ಸ್ನಾನಘಟ್ಟ ಎಂದರೆ ನದಿ ಅಥವಾ ಕೊಳದ ದಡದ ಪಕ್ಕದಲ್ಲಿರುವ ಸ್ನಾನದ ಅಥವಾ ಶವಸಂಸ್ಕಾರದ ಸ್ಥಳದಂತಹ ಒಂದು ಜಲಸಮೂಹಕ್ಕೆ ಅಥವಾ ಹಡಗುಕಟ್ಟೆಗೆ ಕರೆದೊಯ್ಯುವ ಮೆಟ್ಟಿಲುಗಳ ಸರಣಿ, ಉದಾಹರಣೆಗೆ ವಾರಾಣಸಿಯ ಸ್ನಾನಘಟ್ಟಗಳು, ಧೋಭಿ ಘಾಟ್ ಅಥವಾ ಆಪ್ರವಾಸಿ ಘಾಟ್. ಸ್ನಾನಘಟ್ಟಗಳ ಮೂಲಕ ಸಾಗುವ ರಸ್ತೆಗಳನ್ನು ಘಾಟ್ ರಸ್ ...

ಬೊಗತ ಜಲಪಾತ

ಬೊಗತ ಜಲಪಾತ ವು ತೆಲಂಗಾಣದ ಮುಲುಗು ಜಿಲ್ಲೆಯ ವಜ಼ೀಡು ಮಂಡಲ್‍ನಲ್ಲಿ ಚೀಕುಪಲ್ಲಿ ಹೊಳೆಯ ಮೇಲೆ ಸ್ಥಿತವಾಗಿರುವ ಒಂದು ಜಲಪಾತವಾಗಿದೆ. ಇದು ಭದ್ರಾಚಲಂನಿಂದ ೧೨೦ ಕಿ.ಮಿ., ಮುಲುಗುದಿಂದ ೯೦ ಕಿ.ಮಿ., ವಾರಂಗಲ್‍ನಿಂದ ೧೪೦ ಕಿ.ಮಿ., ಹೈದರಾಬಾದ್‍ನಿಂದ ೩೨೯ ಕಿಲೋಮೀಟರ್ ದೂರದಲ್ಲಿದೆ. ಇದು ತೆಲಂಗಾಣ ಪ್ರದೇಶದಲ ...

ಮುಟ್ಟಿನ ಬಟ್ಟೆ

ನೈರ್ಮಲ್ಯದ ಕರವಸ್ತ್ರ, ನೈರ್ಮಲ್ಯ ಟವಲ್, ಸ್ಯಾನಿಟರಿ ಪ್ಯಾಡ್, ಮುಟ್ಟಿನ ಪ್ಯಾಡ್, ಅಥವಾ ಪ್ಯಾಡ್ ಎನ್ನುವುದು ರಕ್ತ ಹೀರಿಕೊಳ್ಳಲು ಮಹಿಳೆಯರು ಧರಿಸಿರುವ ವಸ್ತುವಾಗಿದೆ. ಯೋನಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದು, ಲೊಚಿಯ, ಗರ್ಭಪಾತದ ನಂತರ ಅಥವಾ ಯಾವುದೇ ಇತರ ಪರಿಸ್ಥಿತಿಯಲ್ಲಿ ಯೋನಿಯಿಂದ ರಕ್ ...

ಅಕ್ಲೇದಿತ ವಸ್ತ್ರ

ಅಕ್ಲೇದಿತ ವಸ್ತ್ರ ಮಳೆಯಲ್ಲಿ ತಿರುಗಾಡುವಾಗ ಉಪಯೋಗಿಸಲೂ ವಸ್ತ್ರಗಳು ನೀರಿನಲ್ಲಿ ನೆನೆಯದಂತೆ ಮೇಲೆ ಹೊದಿಸುವುದಕ್ಕೂ ಗುಡಾರ ಮತ್ತು ರಂಧ್ರವಸ್ತ್ರಗಳಲ್ಲಿ ಮಳೆಯ ನೀರು ಒಳನುಗ್ಗದಂತೆ ಮಾಡಲೂ ವಿಶೇಷಗುಣವುಳ್ಳ ಬಟ್ಟೆ ಬೇಕಾಗುತ್ತದೆ. ಇಂಥ ಬಟ್ಟೆಗೆ ಅಕ್ಲೇದಿತ ವಸ್ತ್ರವೆನ್ನುತ್ತಾರೆ. ಇದಕ್ಕಾಗಿ ತಯಾರಾದ ಬಟ ...

ಕೈಮಗ್ಗ

ನೂಲುಗಳನ್ನು ಸಮಾನಾಂತರವಾಗಿ ಜೋಡಿಸಿಕೊಂಡು ಲಂಬವಾಗಿ ತೂರಿಸಲು ಅನುಕೂಲವಾಗುವಂತೆ ರಚಿಸಿಕೊಂಡ ಯಂತ್ರ ಸಾಧನವೇ ಮಗ್ಗ.ವಿದ್ಯುತ್ತನ್ನು ಬಳಸದೆ ಒಬ್ಬನೇ ನೇಕಾರ ಮಗ್ಗದ ಮುಂದೆ ಕುಳಿತು ಕೈಕಾಲುಗಳ ಬಲವನ್ನಷ್ಟೇ ಪ್ರಯೋಗಿಸಿ ನೇಯಬಹುದಾದ ಮಗ್ಗವೇ ಕೈಮಗ್ಗ.ಬಿಗಿದಿಟ್ಟ ಹಾಸು ನೂಲುಗಳ ನಡುವೆ ಹೊಕ್ಕು ಎಳೆಗಳನ್ನು ...

ಮಂಡೆತುಣಿ

ಮಂಡೆತುಣಿ ಯು ಕೊಡವ ಪುರುಷರ ಸಾಂಪ್ರದಾಯಕ ತಲೆ-ತೊಡುಗೆ ಅಥವ ರುಮಾಲು. ಕೊಡವ ತಕ್ಕ್ನಲ್ಲಿ ‘ಮಂಡೆ’ ಎಂದರೆ ತಲೆ; ‘ತುಣಿ’ ಎಂದರೆ ವಸ್ತ್ರ. ‘ಮಂಡೆತುಣಿ’ ಎಂದರೆ ತಲೆವಸ್ತ್ರ. ಇದು ಸುಮಾರು ಎರಡೂವರೆ ಮೀಟರ್ ಬದಿಯಿರುವ ಚೌಕನೆಯ ಬಿಳಿಯ ಬಣ್ಣದ ಹತ್ತಿಯ ವೈಲ್ ಬಟ್ಟೆ. ಇದರ ಎದುರು-ಬದುರಿನ ಎರಡು ಅಂಚುಗಳುದ್ದಕ ...

ಹಾಯಿ

ಹಾಯಿ ಯು ಬಟ್ಟೆ ಅಥವಾ ಇತರ ತೊಗಲು ವಸ್ತುಗಳಿಂದ ತಯಾರಿಸಲಾದ ಒಂದು ಹಿಗ್ಗಿಸಬಲ್ಲ ರಚನೆ. ಇದು ಹಾಯಿ ಹಡಗು, ಹಾಯಿದೋಣಿ, ಹಾಯಿಹಲಗೆ, ಹಿಮದೋಣಿ, ಮತು ಹಾಯಿ ಚಾಲಿತ ಭೂವಾಹನ ಕೂಡ ಸೇರಿದಂತೆ ತೇಲುವ ನೌಕೆಯನ್ನು ಮುಂದೆ ನೂಕಲು ಗಾಳಿಯ ಶಕ್ತಿಯನ್ನು ಬಳಸುತ್ತದೆ. ಹಾಯಿಗಳನ್ನು ಕ್ಯಾನ್ವಾಸು ಅಥವಾ ಪಾಲಿಯೆಸ್ಟರ್ ...

ನಗ್ನತೆ

ನಗ್ನತೆ ಎಂದರೆ ಯಾವುದೇ ಉಡುಗೆಯನ್ನು ಧರಿಸಿಲ್ಲದಿರುವ ಸ್ಥಿತಿ. ಬಟ್ಟೆಯನ್ನು ಉದ್ದೇಶಪೂರ್ವಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಧರಿಸುವುದು ಒಂದು ವರ್ತನಸಂಬಂಧಿ ಹೊಂದಿಕೆಯಾಗಿದೆ. ಉಳಿದಿರುವ ಮತ್ತು ಉಳಿದಿಲ್ಲದ ಎಲ್ಲ ಪರಿಚಿತ ಪ್ರಾಣಿಗಳ ಪೈಕಿ ಬಟ್ಟೆ ಧರಿಸುವುದು ಅನನ್ಯವಾದ ಮಾನವ ಲಕ್ಷಣವಾಗಿದೆ ಮತ್ತು ...

ನಾರುಬಟ್ಟೆ

ನಾರುಬಟ್ಟೆ ಯು ಅಗಸೆನಾರು ಸಸ್ಯದ ನಾರುಗಳಿಂದ ತಯಾರಿಸಲಾದ ಬಟ್ಟೆ. ನಾರುಬಟ್ಟೆಯನ್ನು ತಯಾರಿಸುವುದು ಶ್ರಮದಾಯಕವಾದರೂ, ಎಳೆಯು ಬಹಳ ಗಟ್ಟಿಯಾಗಿದ್ದು, ಹೀರಿಕೊಳ್ಳುವ ಗುಣ ಹೊಂದಿದೆ ಮತ್ತು ಹತ್ತಿಗಿಂತ ಬೇಗನೇ ಒಣಗುತ್ತದೆ. ನಾರುಬಟ್ಟೆಯಿಂದ ತಯಾರಿಸಿದ ಉಡುಪುಗಳು ಬಿಸಿ ಮತ್ತು ಆರ್ದ್ರ ವಾತಾವರಣದಲ್ಲಿ ಅವುಗ ...

ಕುಚ್ಚು

ಕುಚ್ಚು ಬಟ್ಟೆ ಮತ್ತು ಉಡುಪಿನ ಅಲಂಕರಣದಲ್ಲಿ ನಯಗೊಳಿಸುವ ವೈಶಿಷ್ಟ್ಯವಾಗಿದೆ. ಇದು ವಿಶ್ವದ ಸುತ್ತಲೂ ಅನೇಕ ಸಂಸ್ಕೃತಿಗಳಲ್ಲಿ ಬದಲಾಗುವ ರೂಪಾಂತರಗಳಲ್ಲಿ ಕಾಣಲಾಗುವ ಸರ್ವವ್ಯಾಪಿಯಾದ ಅಲಂಕಾರವಾಗಿದೆ.

ಕತ್ತರಿ

ಕತ್ತರಿಯು ಕೈ-ಚಾಲಿತ ಕತ್ತರಿಸುವ ಉಪಕರಣ. ಇದು ತಿರುಗುಗೂಟದ ಮೇಲೆ ಭದ್ರಪಡಿಸಲಾದ ಒಂದು ಜೋಡಿ ಲೋಹದ ಅಲಗುಗಳನ್ನು ಹೊಂದಿರುತ್ತದೆ. ಇದರಿಂದ ತಿರುಗುಗೂಟಕ್ಕೆ ಎದುರಿರುವ ಕೈಹಿಡಿಗಳನ್ನು ಮುಚ್ಚಿದಾಗ ಹರಿತವಾದ ಅಂಚುಗಳು ಒಂದರ ವಿರುದ್ಧ ಒಂದು ಜಾರುತ್ತವೆ. ಕತ್ತರಿಯನ್ನು ಕಾಗದ, ರಟ್ಟು, ಲೋಹದ ಹಾಳೆ, ಬಟ್ಟೆ ...

ಕೊಡೆ

ಕೊಡೆ ಅಥವಾ ಛತ್ರಿ ಯು ಕಟ್ಟಿಗೆ ಅಥವಾ ಲೋಹದ ಅಡ್ಡಪಟ್ಟಿಗಳಿಂದ ಆಧಾರಪಡೆದ, ಸಾಮಾನ್ಯವಾಗಿ ಒಂದು ಕಟ್ಟಿಗೆಯ, ಲೋಹದ, ಅಥವಾ ಪ್ಲಾಸ್ಟಿಕ್ ಕೋಲಿನ ಮೇಲೆ ಆರೋಹಿತವಾದ ಒಂದು ಮಡಚಬಲ್ಲ ಮೇಲಾವರಣ. ಇದನ್ನು ಒಬ್ಬ ವ್ಯಕ್ತಿಯನ್ನು ಮಳೆ ಅಥವಾ ಬೆಳಕಿನಿಂದ ರಕ್ಷಿಸಲು ವಿನ್ಯಾಸಗೊಳಿಸಲಾಗಿರುತ್ತದೆ. ಕೆಲವು ಕೊಡೆಗಳು ...

ಗುಡಿಸಲು

ಗುಡಿಸಲು ವಿವಿಧ ಸ್ಥಳೀಯ ಸಾಮಗ್ರಿಗಳಿಂದ ನಿರ್ಮಿಸಬಹುದಾದ ಒಂದು ಹಳೆಯ ತರಹದ ನೆಲೆ/ನಿವಾಸ. ಕುಟಿ, ಕುಟೀರ ಪರ್ಯಾಯ ನಾಮಗಳು. ಗುಡಿಸಲುಗಳು ದೇಶೀಯ ವಾಸ್ತುಶಿಲ್ಪದ ಪ್ರಕಾರವಾಗಿವೆ ಏಕೆಂದರೆ ಅವನ್ನು ಕಟ್ಟಿಗೆ, ಹಿಮ, ಮಂಜುಗಡ್ಡೆ, ಕಲ್ಲು, ಹುಲ್ಲು, ತಾಳೆ ಎಲೆಗಳು, ಶಾಖೆಗಳು, ಪ್ರಾಣಿಯ ಚರ್ಮ, ಬಟ್ಟೆ ಅಥವಾ ...

ಪದಕ

ಪದಕ ವು ಸಾಮಾನ್ಯವಾಗಿ ಲೋಹದಿಂದ ತಯಾರಿಸಿದ, ಸಾಮಾನ್ಯವಾಗಿ ಎರಡೂ ಬದಿಗಳಲ್ಲಿ ವಿನ್ಯಾಸವನ್ನು ಹೊಂದಿರುವ ಚಿಕ್ಕದಾದ ಸಾಗಿಸಬಲ್ಲ ಕಲಾತ್ಮಕ ವಸ್ತುವಾಗಿರುತ್ತದೆ, ತೆಳುವಾದ ಬಿಲ್ಲೆಯಾಗಿರುತ್ತದೆ. ಇವು ಸಾಮಾನ್ಯವಾಗಿ ಯಾವುದೋ ಬಗೆಯ ಸ್ಮರಣಾರ್ಥ ಉದ್ದೇಶವನ್ನು ಹೊಂದಿರುತ್ತವೆ, ಮತ್ತು ಅನೇಕ ಪದಕಗಳನ್ನು ಪ್ರ ...

ನೆಯ್ಗೆ

ನೆಯ್ಗೆ ಯು ಬಟ್ಟೆ ಉತ್ಪಾದನೆಯ ಒಂದು ವಿಧಾನವಾಗಿದೆ. ಇದರಲ್ಲಿ ಬಟ್ಟೆಯ ರಚನೆ ಮಾಡಲು ಎರಡು ಭಿನ್ನ ನೂಲುಗಳು ಅಥವಾ ದಾರಗಳ ಸಮೂಹಗಳನ್ನು ಸಮಕೋನಗಳಲ್ಲಿ ಹೆಣೆಯಲಾಗುತ್ತದೆ. ಇತರ ವಿಧಾನಗಳೆಂದರೆ ಹೆಣಿಗೆ, ಕ್ರೋಷಾ ಹೆಣಿಗೆ, ಫ಼ೆಲ್ಟಿಂಗ್, ಮತ್ತು ಕಸೂತಿ ಹೆಣಿಗೆ ಅಥವಾ ಪ್ಲೇಯ್ಟಿಂಗ್. ಉದ್ದುದ್ದವಾಗಿ ಹೋಗುವ ...

ನೂಲು

ನೂಲು ಎಂದರೆ ನೈಸರ್ಗಿಕ ಯಾ ಕೃತಕ ಎಳೆಗಳಿಂದ ತಯಾರಿಸಿ ವಸ್ತ್ರನೆಯ್ಗೆಯಲ್ಲಿ ಉಪಯೋಗಿಸಲಾಗುವ ಹುರಿ. ನೇಯ್ದ ಅಥವಾ ಹೆಣೆದ ಬಟ್ಟೆ ತಯಾರಿಸುವ ಮೊದಲು ವಿವಿಧ ಬಗೆಯ ಎಳೆಗಳಿಂದ ನೂಲನ್ನು ಸಿದ್ಧಪಡಿಸುವುದು ಅಗತ್ಯ. ಈ ಎಳೆಗಳು ಹತ್ತಿ, ಉಣ್ಣೆ, ಲಿನನ್, ರೇಷ್ಮೆ, ನೈಲಾನ್, ಟೆರಿಲಿನ್ ಇತ್ಯಾದಿ ಮೂಲದವಾಗಿರಬಹುದ ...

ಮಕಮಲ್ಲು

ಮಕಮಲ್ಲು ಒಂದು ಬಗೆಯ ನೇಯ್ದ ಕುಚ್ಚುಗಳಿರುವ ಬಟ್ಟೆ. ಇದರಲ್ಲಿ ಕತ್ತರಿಸಿದ ನೂಲುಗಳು ಸಮವಾಗಿ ಹಂಚಿಕೊಂಡಿರುತ್ತವೆ ಮತ್ತು ಗಿಡ್ಡನೆಯ ದಟ್ಟ ಜುಂಗನ್ನು ಹೊಂದಿರುತ್ತದವೆ. ಇದರಿಂದ ಇದಕ್ಕೆ ವಿಶಿಷ್ಟ ಮೃದು ಸ್ಪರ್ಶ ಬರುತ್ತದೆ. ಮಕಮಲ್ಲು ಬಟ್ಟೆಯನ್ನು ಕೃತಕ ಅಥವಾ ನೈಸರ್ಗಿಕ ನಾರುಗಳಿಂದ ತಯಾರಿಸಬಹುದು. ಮಕಮ ...

ಆರ್ತ್ಯಾಪ್ಟರ

ಕೀಟವರ್ಗದ ಒಂದು ಗಣ. ಮಿಡತೆ ಚಿಮ್ಮಂಡೆ, ಹೆಮ್ಮಿಡತೆ ಮುಂತಾದ ಕೀಟಗಳನ್ನೊಳಗೊಂಡಿದೆ. ಇವುಗಳಲ್ಲಿ ಮುಂದಿನ ರೆಕ್ಕೆ ಕಿರಿದಾಗಿದ್ದು ಅಪಾರದರ್ಶಕವಾಗಿದೆ. ಹಿಂದಿನ ರೆಕ್ಕೆಗಳು ಅಗಲವಾಗಿ ಪಾರದರ್ಶಕವಾಗಿವೆ. ಅವು ಬೀಸಣಿಗೆಯಂತೆ ಮಡಚಿಕೊಳ್ಳಬಲ್ಲವು. ಬಾಯಲ್ಲಿನ ಅಂಗಗಳು ಆಹಾರವನ್ನು ಕತ್ತರಿಸಲು ಅನುಕೂಲವಾಗುವಂ ...

ಬುವಟಿಯರ್ ಡೆ ಕೊಲ್ಟ

ಬುವಟಿಯರ್ ಡೆ ಕೊಲ್ಟ ಓರ್ವ ಫ್ರೆಂಚ್ ಜಾದೂಗಾರ. ೧೮೦೦ರ ಅಂತ್ಯದವರೆಗೂ ಯುರೋಪ್ ಹಾಗು ಅಮೇರಿಕಾದಲ್ಲಿ ತಮ್ಮ ಇಂದ್ರಜಾಲದಿಂದ ಸುಪ್ರಸಿದ್ಧರಾದವರು. ಬುವಟಿಯರ್ ಫ್ರಾನ್ಸಿನ ರೋನ್ ಪ್ರಾಂತ್ಯದ ಕ್ಯಾಲುರಿ-ಎಟ್-ಕ್ಯೂರಿಯಲ್ಲಿ ಜನಿಸಿದರು. ಇವರು ಮತ್ತೋರ್ವ ಫ್ರೆಂಚ್ ಜಾದೂಗಾರ ಜೀನ್ ಯುಜೀನ್ ರಾಬರ್ಟ್ ಹೌಡಿನ್ನಿ ...

ಟೋಪಿ ಬೇಕಾ ಆಟ

ಟೋಪಿ ಆಟ ಆಡಲು ಬೇಕಾಗುವ ವಸ್ತುಗಳು – ಟೋಪಿ ಅಥವಾ ಏನಾದರೂ ಬಟ್ಟೆ/ವಸ್ತು ಆಟದ ವಿವರಣೆ ಈ ಆಟವು ಹೊರಾಂಗಣದಲ್ಲೂ ಒಳಾಂಗಣದಲ್ಲೂ ಆಡಬಹುದಾದ ಆಟ. ಓಡಾಡಲು ಸ್ವಲ್ಪ ಜಾಗವಿದ್ದರೆ ಸಾಕು ಆಟವನ್ನಾಡಬಹುದು. ಚಿಕ್ಕ ಮಕ್ಕಳಿಗೆ ಅತಿ ಪ್ರಿಯವಾದ ಈ ಆಟ ಎಲ್ಲರಿಗೂ ಆಡಲು ಅನುಕೂಲಕರವಾದುದಾಗಿರುತ್ತದೆ. ಆಡುವ ವಿಧಾನ ಮ ...

ಹೊಲಿಗೆ

ಹೊಲಿಗೆ ಯು ಸೂಜಿ ಮತ್ತು ದಾರದಿಂದ ಮಾಡಿದ ಕುಣಿಕೆಗಳನ್ನು ಬಳಸಿ ವಸ್ತುಗಳನ್ನು ಭದ್ರಪಡಿಸುವ ಅಥವಾ ಲಗತ್ತಿಸುವ ಕರಕೌಶಲ. ಹೊಲಿಗೆಯು ಅತ್ಯಂತ ಹಳೆಯ ಬಟ್ಟೆ ಕಲೆಗಳಲ್ಲಿ ಒಂದು ಮತ್ತು ಪೂರ್ವ ಶಿಲಾಯುಗದಲ್ಲಿ ಹುಟ್ಟಿಕೊಂಡಿತು. ನೂಲು ಅಥವಾ ನೆಯ್ಗೆ ಬಟ್ಟೆಯ ಆವಿಷ್ಕರಣದ ಮೊದಲು, ಯೂರೋಪ್ ಹಾಗೂ ಏಷ್ಯಾದಾದ್ಯಂತ ...

ಕೀಟಗಳ ನಿರ್ವಹಣೆ ನೈಸರ್ಗಿಕ ವಿಧಗಳು

ಬೇವಿನ ಸಿಂಪಡಣೆ: ಬೇವಿನ ಮರದ ವಿವಿಧ ಉತ್ಪನ್ನಗಳಿಂದ ಸುರಕ್ಷಿತವೂ ಆದ ಸ್ವಾಭಾವಿಕ ಕೀಟನಾಶಕಗಳನ್ನು ತಯಾರಿಸಬಹುದು.ಬೇವನ್ನು ಸೊಳ್ಳೆಯೂ ಸೇರಿದಂದೆ ಬಹುತೇಕ ಎಲ್ಲಾ ರೀತಿಯ ಕೀಟಗಳ ಮೇಲೂ ಪ್ರಯೋಗಿಸಬಹುದು.ಕೆಲ ಸಮಯಡ್ಡ ಫಲಿತಾಂಶ ಸಿಕ್ಕಲಿಲ್ಲ ಕೆಲ ವಾರಗಳೇ ಬೇಕಾಗಬಹುದು. ಏಕೆಂದರೆ ಕೆಲ ಕೀಟಗಳಲ್ಲಿ ಬೇವು ಅವ ...

ತೋಬರಿ

ತೋಬರಿ ಯು ಮೇವು ತುಂಬಿಸಲಾದ ಚೀಲ. ಇದನ್ನು ಕುದುರೆಯ ತಲೆಗೆ ಲಗತ್ತಿಸಲಾಗಿರುತ್ತದೆ. ಇದರಿಂದ ಕುದುರೆಯು ತಿನ್ನುವುದು ಸಾಧ್ಯವಾಗುತ್ತದೆ. ಮುಖ್ಯ ಅನೂಕೂಲಗಳೆಂದರೆ ಕೇವಲ ಸ್ವಲ್ಪ ಪ್ರಮಾಣದ ಮೇವು ವ್ಯರ್ಥವಾಗುತ್ತದೆ, ಮತ್ತು ಒಂದು ಪ್ರಾಣಿಯು ಮತ್ತೊಂದರ ಪಾಲನ್ನು ಸೇವಿಸುವುದನ್ನು ತಪ್ಪಿಸುತ್ತದೆ. ಇದನ್ನು ...

ತೊರೆ ಮತ್ತಿ

60 ಅಡಿಯವರೆಗೂ ಬೆಳೆಯುವ ದೊಡ್ಡ ಮರ, ನೀಳವಾದ ಬೊಡ್ಡೆ, ನುಣುಪಾದ ತಿಳಿಹಸಿರು ಬಿಳಿ ತೊಗಟೆಯಿರುವುದು. ಎಲೆಗಳು ಉದ್ದವಾಗಿರುವುದು ಮತ್ತು ಕಾಯಿಗಳು ಆಳವಾದ ಗಟ್ಟಿಯಾಗಿದ್ದು ಮೇಲೆ ಸಾಲುಗಳಿರುವುವು. ಮೇ ಮತ್ತು ಜೂನ್ ತಿಂಗಳಲ್ಲಿ ಚಿಕ್ಕ ಚಿಕ್ಕ ಕೆಂಪು ಹಳದಿ ಹೂಗಳನ್ನು ಬಿಡುವುದು. ಮರಗಳ ಕೆಳಗೆ ಕಾಯಿಗಳು ಒ ...

ಗೋಣಿತಟ್ಟು

ಗೋಣಿತಟ್ಟು ಎಂದರೆ ಸೆಣಬಿನ ನಾರಿನಿಂದ ತಯಾರಿಸಲಾಗುವ ತಟ್ಟು. ಗೋಣಿಯ ತಟ್ಟನ್ನು ಸಾದಾ ನೆಯ್ಗೆಯ ವಿಧಾನದಿಂದ ಚದರ ಅಂಗುಲಕ್ಕೆ 8-12 ದಾರಗಳಿರುವಂತೆ ತಯಾರಿಸಲಾಗುತ್ತದೆ. ಕೆಲವೊಮ್ಮೆ ಅಂಗುಲಕ್ಕೆ 4ರಷ್ಟು ಕಡಿಮೆಯಾಗಿಯೂ 20ರಷ್ಟು ಹೆಚ್ಚಾಗಿಯೂ ದಾರಗಳಿರಬಹದು. ತಟ್ಟಿನ ಒಟ್ಟು ಅಗಲ ಸಾಮಾನ್ಯವಾಗಿ 40 ಇರುತ್ ...

ಸೆಳೆತ

ಸಾಮಾನ್ಯವಾಗಿ ಕೈಕಾಲುಗಳ ಸ್ನಾಯುಗಳಲ್ಲಿ, ಕೆಲವೊಮ್ಮೆ ಒಳಾಂಗಗಳ ಸ್ನಾಯುಗಳಲ್ಲೂ ಯಾವ ಮುನ್ಸೂಚನೆಯಿಲ್ಲದೆ ಸೆಳೆತ ಉಂಟಾಗಿ ಅಲ್ಲಿ ನೋವಾಗುವುದುಂಟು. ಸ್ನಾಯುಗಳು ಸಂಕುಚನಗೊಳ್ಳುತ್ತವೆ ಅವು ಸೇದುತ್ತವೆ. ಇಂತಹ ಸೆಳೆತಕ್ಕೆ ಕೆಲವರು ಉಳುಕು ಅಥವಾ ಚಳುಕು ಅಂತ ಕರೆಯುವುದು ಸಮಂಜಸವೆನಿಸುವುದಿಲ್ಲ. ಮುಟ್ಟಾಗುವ ...

ಎಂಟಾಡ ಬಳ್ಳಿ

ಏಷ್ಯ, ಆಫ್ರಿಕ ಮತ್ತು ಅಮೆರಿಕದ ಉಷ್ಣವಲಯ ಭಾಗದ ವನ್ಯಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಭಾರತದಲ್ಲಿರುವ ಈ ಜಾತಿಯ ಒಂದೇ ಪ್ರಭೇದವೆಂದರೆ ಎಂಟಾಡ ಫ್ಯಾಸಿಯೊಲಾಯ್ಡಿಸ್. ಹಿಮಾಲಯದ ಗಿರಿಕಂದರಗಳ ಅರಣ್ಯಗಳಲ್ಲಿ ಪೂರ್ವ ಮತ್ತು ಪಶ್ಚಿಮಘಟ್ಟಗಳ ಭಾಗಶಃ ನಿತ್ಯಹರಿದ್ವರ್ಣದ ಅರಣ್ಯಗಳಲ್ಲಿ ಬೆಳೆಯುವ ಈ ರಾಕ್ ...

ಟವಲ್

ಟವಲ್ ಎಂದರೆ ಮೈಯನ್ನು ಅಥವಾ ಒಂದು ಮೇಲ್ಮೈಯನ್ನು ಒಣಗಿಸಲು ಅಥವಾ ಒರಸಿಕೊಳ್ಳಲು ಬಳಸಲಾಗುವ ಹೀರುವಗುಣದ ಬಟ್ಟೆ ಅಥವಾ ಕಾಗದದ ಒಂದು ತುಂಡು. ಇದು ನೇರ ಸಂಪರ್ಕದಿಂದ ತೇವವನ್ನು ಎಳೆದುಕೊಳ್ಳುತ್ತದೆ, ಹಲವುವೇಳೆ ಒಣಗಿಸುವ ಅಥವಾ ಉಜ್ಜು ಚಲನೆಯನ್ನು ಬಳಸಿ. ಮನೆಗಳಲ್ಲಿ, ಕೈ ಟವಲ್‍ಗಳು, ಸ್ನಾನದ ಟವಲ್‍ಗಳು ಮತ ...

ಮಂಗಳದ್ರವ್ಯ

ಮಂಗಳದ್ರವ್ಯ ಎಂದರೆ ಒಳ್ಳೆಯದಾಗಲಿ ಎಂಬ ನಂಬಿಕೆಗೆ ಪೂರಕವಾಗಿ ಜನಪದರು ಬಳಸುವ ಪರಿಕರ. ಇವನ್ನು ಬಳಸುವ ಸಂದರ್ಭಗಳಿಗನುಗುಣವಾಗಿ ಸ್ಥೂಲವಾಗಿ ದ್ಯೆನಂದಿನ ಜೀವನದ, ಹಬ್ಬಹರಿದಿನಗಳ, ಮದುವೆ ಮುಂಜಿಗಳ ಮಂಗಳದ್ರವ್ಯಗಳೆಂದು ವಿಂಗಡಿಸಬಹುದು. ಅರಿಶಿನ, ಕುಂಕುಮ, ಹೂವು, ಗಂಧ, ಅಕ್ಷತೆ, ಬಳೆ, ರಂಗೋಲಿ, ಧೂಪ, ದೀಪ ...

ಅರಿಕಮೇಡು

ಅರಿಕಮೇಡು ಭಾರತ ಮತ್ತು ರೋಮ್‍ಗಳ ನಡುವೆ ವ್ಯಾಪಾರ ನಡೆಸುತ್ತಿದ್ದ ಒಂದು ಪಟ್ಟಣವಾಗಿತ್ತೆಂದು ಅಲ್ಲಿ ದೊರೆತ ಮಣ್ಣಿನ ಪಾತ್ರೆಗಳು, ಬೆಲೆಯುಳ್ಳ ಕಲ್ಲಿನ ಮುದ್ದೆಗಳು ಮುಂತಾದುವುಗಳಿಂದ ನಿರ್ಧರಿಸಬಹುದು.

ಉಪ್ಪು ಮಣ್ಣುಗಳು

ಉಪ್ಪು ಮಣ್ಣುಗಳು: ಅಧಿಕ ಪ್ರಮಾಣದಲ್ಲಿ ದ್ರಾವ್ಯ ಉಪ್ಪುಗಳನ್ನೂ, ವಿನಿಮಯಿಸಬಹುದಾದ ಸೋಡಿಯಮನ್ನೂ ಒಳಗೊಂಡಿರುವಂಥವು. ಬಟ್ಟೆ ಸ್ವಚ್ಚ ಮಾಡಲು ಬಳಸುವ ಉಪ್ಪು ಅಥವಾ ಚೌಳು ಬೇಸಾಯದ ಭೂಮಿಗಳಲ್ಲಿ ಅಲ್ಲಲ್ಲಿ ಉದ್ಭವಿಸಿ ಭೂಮಿಯ ಫಲವತ್ತತೆಯನ್ನು ಕುಂಠಿಸುವುದುಂಟು. ಮರುಭೂಮಿಗಳಲ್ಲಿ ಶುಷ್ಕಪ್ರದೇಶಗಳಲ್ಲಿ ಅದರಲ್ ...

ಒರೆ

ಒರೆ ಎಂದರೆ ಕತ್ತಿ, ಚಾಕೂ, ಅಥವಾ ಇತರ ದೊಡ್ಡ ಅಲಗನ್ನು ಹಿಡಿದಿಡುವ ಕೋಶ. ಹಿಂದಿನ ಸಹಸ್ರಮಾನಗಳಿಂದ ಒರೆಗಳನ್ನು ಅನೇಕ ಸಾಮಗ್ರಿಗಳಿಂದ ತಯಾರಿಸಲಾಗಿದೆ. ಇದರಲ್ಲಿ ಚಕ್ಕಳ, ಕಟ್ಟಿಗೆ, ಮತ್ತು ಹಿತ್ತಾಳೆ ಅಥವಾ ಉಕ್ಕಿನಂತಹ ಲೋಹಗಳು ಸೇರಿವೆ. ಅತ್ಯಂತ ಸಾಮಾನ್ಯವಾಗಿ, ಒರೆಗಳನ್ನು ಕತ್ತಿ ಪಟ್ಟಿ ಅಥವಾ ಡವಾಲಿ ...

ಲೆಗ್ಗಿಂಗ್ಸ್

ಲೆಗ್ಗಿಂಗ್ ಗಳು ಹಲವಾರುರೀತಿಯ ಕಾಲಿನ ಹೊದಿಕೆಯನ್ನು ಉಲ್ಲೇಖಿಸುತ್ತವೆ. 1960 ರದಶಕದಆಧುನಿಕ ಬಳಕೆಯಿಂದ ಕಾಲುಗಳ ಮೇಲೆ ಧರಿಸುವ ಸ್ಥಿತಿಸ್ಥಾಪಕ ನಿಕಟವಾದ ಉಡುಪುಗಳನ್ನು ಮಹಿಳೆಯರ ಲೆಗ್‍ವಾರ್ಮ್‍ಗಳು ಅಥವಾ ಬಿಗಿಯುಡುಪುಗಳು ಎಂದುಉಲ್ಲೇಖಿಸಲಾಗಿದೆ.ಸಾಮಾನ್ಯವಾಗಿಇದು ಬಟ್ಟೆ ಅಥವಾ ತೊಗಲಿನಿಂದ ಮಾಡಲ್ಪಟ್ಟಿ ...

ಜಪ್ತಿ

ಜಪ್ತಿ ಎಂದರೆ ಯಾವೊಂದು ಸ್ವತ್ತು ಅಥವಾ ವ್ಯಕ್ತಿಯನ್ನು ಕಾನೂನಿನ ಅಭಿರಕ್ಷೆಗೆ ಅಥವಾ ಹಿಡಿತಕ್ಕೆ ಒಳಪಡಿಸುವುದು. ಸ್ವತ್ತನ್ನು ಹಿಡಿಯುವುದಕ್ಕೆ ಸಂಬಂಧಿಸಿದಂತೆ ಮಾತ್ರ ಸಾಮಾನ್ಯವಾಗಿ ಈ ಪದವನ್ನು ಬಳಸಲಾಗುತ್ತಿದೆ. ಯಾವೊಬ್ಬ ವ್ಯಕ್ತಿಯ ಸ್ವತ್ತನ್ನು ಜಪ್ತಿ ಮಾಡಬೇಕಾದರೆ, ತತ್ಸಂಬಂಧದಲ್ಲಿ ನ್ಯಾಯಾಲಯದ ಆಜ ...

ಹೋಲ್ ಪಂಚರ್

ಹೋಲ್ ಪಂಚ್, ಕಚೇರಿ ಮತ್ತು ಮನೆಗಳಲ್ಲಿ ಕಾಗದದ ಹಾಳೆಗಳಲ್ಲಿ ರಂಧ್ರಗಳನ್ನು ರಚಿಸಲು ಬಳಸುವ ಸಾಧನವಾಗಿದೆ.ಚರ್ಮ, ಬಟ್ಟೆ, ಅಥವಾ ತೆಳುವಾದ ಪ್ಲ್ಯಾಸ್ಟಿಕ್ ಶೀಟ್ ಗಳಲ್ಲಿ ಕೂಡ ರಂದ್ರ ಮಾಡಲು ಇದನ್ನು ಬಳಸಲಾಗುತ್ತದೆ. ಕಾಗದಗಳನ್ನು ಫೈಲ್ ಗಳಲ್ಲಿ ಸಂಗ್ರಹಿಸಲು ಕಾಗದದಲ್ಲಿ ರಂದ್ರ ಮಾಡುವ ಅಗತ್ಯ ವಿರುತ್ತದೆ. ...

ಕೈಗಾರಿಕಾ ಶುಷ್ಕೀಕರಣ

ನೀರು ಅಥವಾ ಇತರ ಲೀನಕಾರಿಗಳನ್ನೊಳಗೊಂಡ ಆದ್ರ್ರ ಘನವಸ್ತುಗಳಲ್ಲಿನ ಆದ್ರ್ರತೆಯನ್ನು ಕೈಗಾರಿಕಾ ಗಾತ್ರದಲ್ಲಿ ನಿವಾರಿಸುವ ಕ್ರಿಯೆ. ಅನಿಲಗಳಲ್ಲಿರುವ ಜಲಾಂಶ ಅಥವಾ ಇತರ ಬಗೆಯ ಆದ್ರ್ರತೆಗಳ ನಿವಾರಣೆಯನ್ನು ಸಹ ಈ ಶೀರ್ಷಿಕೆಯಲ್ಲಿ ಸೇರಿಸಬಹುದು. ಆದರೆ ದ್ರವಗಳಲ್ಲಿನ ಜಲಾಂಶ ನಿವಾರಣೆ ಕೈಗಾರಿಕಾ ಶುಷ್ಕೀಕರಣದ ...

ಗರಿಷ್ಟ ಮಾರಾಟ ಬೆಲೆ

ಗರಿಷ್ಟ ಮಾರಾಟ ಬೆಲೆ ವಸ್ತುಗಳನ್ನು ತಯಾರಿಸುವ ತಯಾರಕರು ತಮ್ಮ ತಮ್ಮ ವಸ್ತುಗಳಿಗೆ ಒಂದು ಬೆಲೆಯನ್ನು ನಿಗದಿಸುತ್ತಾರೆ. ಆ ಬೆಲೆಯಲ್ಲಿ ತಮಗೆ ಆ ವಸ್ತುವನ್ನು ತಯಾರಿಸಲಾಗುವ ಎಲ್ಲಾ ವೆಚ್ಚಗಳನ್ನು, ಸುಂಕಗಳನ್ನು ಹಾಗೂ ಲಾಭಗಳನ್ನು ಒಳಗೂಡಿಸಿರುತ್ತಾರೆ. ಇಂತಹ ಬೆಲೆಯನ್ನು ಗರಿಷ್ಟ ಮಾರಾಟ ಬೆಲೆ ಎನ್ನುತ್ತಾರ ...

ಸಾರಿಗೆ

ಸಾರಿಗೆ ಎಂದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮನುಷ್ಯರು, ಪ್ರಾಣಿಗಳು ಹಾಗೂ ಸರಕುಗಳ ಚಲನೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಗಣೆಯ ಕ್ರಿಯೆಯನ್ನು ಬಿಂದು ಅ ದಿಂದ ಬಿಂದು ಬ ವರೆಗೆ ಒಂದು ಜೀವಿ ಅಥವಾ ವಸ್ತುವಿನ ನಿರ್ದಿಷ್ಟ ಚಲನೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಸಾಧನೆಯ ವಿಧಾನಗಳಲ್ಲಿ ವಾಯು ...