ⓘ Free online encyclopedia. Did you know? page 56

ಶೇಷಾದ್ರಿ ಐಯರ್ ಸ್ಮಾರಕ ಭವನ, ಬೆಂಗಳೂರು

ಶೇಷಾದ್ರಿ ಐಯರ್ ಸ್ಮಾರಕ ಭವನವು ಬೆಂಗಳೂರಿನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ತನ್ನ ಪಕ್ಕಾ ಯೂರೊಪಿಯನ ಶೈಲಿಯ ನಿರ್ಮಾಣದಿಂದಾಗಿ ಖ್ಯಾತಿ ಪಡೆದಿದೆ. ಇದನ್ನು 1883 ರಿಂದ 18 ವರ್ಷಗಳ ಕಾಲ ಮೈಸೂರು ರಾಜ್ಯದ ದೀವಾನರಾಗಿದ್ದಂತಹ ಕೆ.ಶೇಷಾದ್ರಿ ಐಯರ್ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. ಶ್ರ ...

ಮಿಹಿರಗುಲ

ಮಿಹಿರಗುಲ - ಕ್ರಿ. ಶ. 6ನೆಯ ಶತಮಾನದಲ್ಲಿ ಆಳಿದ ಒಬ್ಬ ಹೂಣ ದೊರೆ. ತೋರಮಾನನ ಮಗ ಹಾಗೂ ಉತ್ತರಾಧಿಕಾರಿ. ಸುಮಾರು 502ರಲ್ಲಿ ಪಟ್ಟಕ್ಕೆ ಬಂದ. ಚೀನೀ ಪ್ರವಾಸಿ ಹ್ಯೂಯೆನ್‍ತ್ಸಾಂಗನ ವೃತ್ತಾಂತ ಹಾಗೂ ಕಲ್ಹಣನ ರಾಜತರಂಗಿಣಿಯಿಂದ ಈತ ಕ್ರೂರಿಯೂ ಪರಾಕ್ರಮಿಯೂ ಪ್ರಜಾಪೀಡಕನೂ ಆಗಿದ್ದನೆಂದು ತಿಳಿದುಬರುತ್ತದೆ. ಈ ...

ಅಕ್ಯಾಲಿಫ

ಅಕ್ಯಾಲಿಫ - ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಅಲಂಕಾರ ಸಸ್ಯ. ಉದ್ಯಾನ ವ್ಯವಸಾಯದಲ್ಲಿ ಬಹು ಪ್ರಸಿದ್ಧಿ ಪಡೆದಿರುವ ಇವನ್ನು ಉದ್ಯಾನವನದ ಮಡಿಗಳಲ್ಲಿ, ಅಲಂಕಾರದ ಬೇಲಿಗಳಲ್ಲಿ ಬೆಳೆಸುತ್ತಾರಲ್ಲದೆ ಅಂಚುಸಸ್ಯಗಳಾಗಿಯೂ ಬೆಳೆಸುತ್ತಾರೆ. ಈ ಜಾತಿಯ ಸಸ್ಯಗಳು ಸುಲಭವಾಗಿ ರೋಗಕೀಟಗಳ ಬಾಧೆಯಿಲ್ಲದೆ ...

ಚಿಕ್ಕಹೊಸಹಳ್ಳಿ

ಚಿಕ್ಕಹೊಸಹಳ್ಳಿ ಎಂಬ ಈ ಗ್ರಾಮವು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನ ಆನೇಕಲ್ ತಾಲ್ಲೂಕಿನಲ್ಲಿದೆ.ಆನೇಕಲ್ ಪಟ್ಟಣದಿಂದ ಕನಕಪುರ ಮಾರ್ಗದಲ್ಲಿ ಸಾಗಿದಾಗ ನಾವು ಈ ಗ್ರಾಮವನ್ನು ಕಾಣಬಹುದು.ಮಾರ್ಗ ಮಧ್ಯದಲ್ಲಿ ನಾವು ಸುಮಾರು ನಾಲ್ಕು ಹಳ್ಳಿಗಳ್ಳನ್ನು ದಾಟಬೇಕಾಗುತ್ತದೆ.ಈ ಹಳ್ಳಿಯ ಒಂದು ಭಾಗವು ಕಾಡಿನ ...

ಉತ್ತರಮೇರು ಶೋಧನೆ

ಉತ್ತರಮೇರು ಶೋಧನೆ: ಪೂರ್ವ ಏಷ್ಯಾಯದ ಸಂಪದ್ಯುಕ್ತ ರಾಷ್ಟ್ರಗಳಿಗೆ ಹಾದಿ ಕಂಡುಹಿಡಿಯಲು ಐರೋಪ್ಯರು ಪ್ರಯತ್ನಿಸಿದ್ದು ಉತ್ತರಮೇರು ಪ್ರದೇಶಗಳ ಅನ್ವೇಷಣೆ, ಆವಿಷ್ಕಾರ, ಶೋಧನೆಗಳಿಗೆ ಮೂಲಪ್ರೇರಣೆಯಾಯಿತು. ಈ ಉದ್ದೇಶ ಹೊಂದಿದ್ದವರಲ್ಲಿ ಕೆಲವರು ಯೂರೋಪಿನ ಉತ್ತರದ ಕಡೆಯಲ್ಲೇ ಪುರ್ವಾಭಿಮುಖವಾಗಿ ಸಮುದ್ರಯಾನ ಮ ...

ಪ್ರಕಟನೆ

ಪ್ರಕಟನೆ ಎಂದರೆ ಮರೆಯಾಗಿರುವುದನ್ನು ಬೆಳಕಿಗೆ ತರುವುದು. ಧರ್ಮಶಾಸ್ತ್ರದಲ್ಲಿ ದೈವಿಕವಾಗಿ ಅಥವಾ ಅಪೌರುಷೇಯವಾಗಿ ಮನುಷ್ಯನಿಗೆ ವ್ಯಕ್ತವಾಗುವ ಜ್ಞಾನವನ್ನು ಈ ಹೆಸರಿನಿಂದ ಕರೆಯಲಾಗಿದೆ. ಪ್ರಾಟೆಸ್ಟಂಟ್ ಪಂಗಡಕ್ಕೆ ಸೇರಿದ ಕ್ರೈಸ್ತರು ಬೈಬಲ್‍ನಲ್ಲಿ ದೇವರ ವಿಷಯದಲ್ಲಿ ಮಾನವರು ತಿಳಿಯಬೇಕಾದದ್ದೆಲ್ಲವೂ ಸಿಕ ...

ಚೈ

ಈ ಸಂದರ್ಭದಲ್ಲಿ ಬಾಣಂತಿಯರು ಅತ್ಯಂತ ಸೂಕ್ಷ್ಮ ಕಾಯದವರಾಗಿರುವುದರಿಂದ ತಮ್ಮ ಬಾಣಂತನದ ಕಾಲದಲ್ಲಿ ಶೀತ, ಜ್ವರ ಹಾಗೂ ಇನ್ನಿತರ ಕಾಯಿಲೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಹಿಂದಿನ ಕಾಲದಲ್ಲಿ ಹಿರಿಯರು ಈ ಔಷಧಿಯನ್ನು ಎಲ್ಲ ಬಾಣಂತಿಯರಿಗೂ ನಾಲ್ಕರಿಂದ ಐದು ಚಮಚ ಪ್ರತಿದಿನ ನೀಡುವ ಪದ್ಧತಿಯನ್ನು ರೂಢ ...

ಅವಯವ ಶೇಷಗಳು

ಕ್ಷೀಣವಾದ ನಿಷ್ಪ್ರಯೋಜಕ ಅವಯವಗಳು. ಶೇಷಾಂಗಗಳೆಂದೂ ಕರೆಯುವರು. ಸಾಮಾನ್ಯವಾಗಿ ಇವುಗಳಿಗೆ ಯಾವುದೇ ನಿರ್ದಿಷ್ಟ ಕಾರ್ಯ ಇರುವುದಿಲ್ಲ. ಪ್ರಾಣಿಗಳಲ್ಲಿ ಬಾಹ್ಯಸ್ಥಿತಿಗನುಗುಣವಾಗಿ ಅವುಗಳ ಜೀವನಕ್ರಮವೂ ಜೀವನಕ್ರಮ ಕ್ಕನುಗುಣವಾಗಿ ಅವುಗಳ ದೇಹರಚನೆಯೂ ಇರುವುವು. ಬಾಹ್ಯ ಪರಿಸ್ಥಿತಿಯಲ್ಲಿ ಸ್ಥಿರರೂಪದ ಬದಲಾವಣೆ ...

ಕೊಡಗು(ಪತ್ರಿಕೆ)

ಕೊಡಗು- ಕೊಡಗಿನಲ್ಲಿ ಪ್ರಾರಂಭವಾದ ಒಂದು ಪತ್ರಿಕೆ. 1921ರ ಜೂನ್ 2ರಂದು ಇದರ ಪ್ರಥಮ ಸಂಚಿಕೆ ಮಡಿಕೇರಿಯಲ್ಲಿ ಪ್ರಕಟವಾಯಿತು. ಮುದ್ರಣವಾಗುತ್ತಿದ್ದದ್ದು ಮೈಸೂರಿನಲ್ಲಿ, ಪ್ರಥಮ ಸಂಪಾದಕರು ಕೊಡಗಿನ ಗಾಂಧಿ ಎಂದು ಪ್ರಖ್ಯಾತರಾಗಿದ್ದ ಪದ್ಯಂಡ ಬೆಳ್ಯಪ್ಪ. ಕೊಡಗಿಗೆ ರೈಲು ಇಲ್ಲವೆ ಬಸ್ ಸೌಕರ್ಯವಿರಲಿಲ್ಲ ಹೊರ ...

ಬೆಂಕಿಕಡ್ಡಿ

ಬೆಂಕಿಕಡ್ಡಿ ಯು ಒರಟು ಮೈಮೇಲೆ ತುಸು ಒತ್ತಡ ಹೇರಿ ಉಜ್ಜಿದಾಗ ಸುಲಭವಾಗಿ ಬೆಂಕಿಹೊತ್ತುವ ರಾಸಾಯನಿಕ ಲೇಪಿತ ತುದಿಯುಳ್ಳ ಮರದ ಕಡ್ಡಿ. ಇಂದು ತಯಾರಾಗುತ್ತಿರುವ ಬೆಂಕಿಕಡ್ಡಿಗಳಲ್ಲಿ ಮುಖ್ಯವಾಗಿ ಮೂರು ಬಗೆ: ಎಲ್ಲೆಂದರಲ್ಲಿ ಹೊತ್ತಿಕೊಳ್ಳುವ ಬೆಂಕಿ ಕಡ್ದಿಗಳು, ಇವು ಅಪಾಯಕಾರಿ. ಸುಕ್ಷೇಮ ಬೆಂಕಿ ಕಡ್ಡಿಗಳು. ...

ಪದೋನ್ನತಿ

ಆಡಳಿತ ಸಿಬ್ಬಂದಿ ಸಂಘಟನೆಯಲ್ಲಿ ನೌಕರರು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡಲು ಅವರಿಗೆ ಪ್ರೋತ್ಸಾಹ ಅವಶ್ಯಕ. ಪದೋನ್ನತಿ ಯು ಅಂಥ ಪ್ರೋತ್ಸಾಹದ ವಿಧಾನಗಳಲ್ಲೊಂದು. ಒಬ್ಬ ಅಧಿಕಾರಿಯನ್ನು ಕೆಳಗಿನ ಹುದ್ದೆಯಿಂದ ಮೇಲಿನ ಹುದ್ದೆಗೆ ಏರಿಸುವುದು, ಅವನ ಅಂಕಿತವನ್ನು ಬದಲಾಯಿಸುವುವು, ಅವನ ...

ಖಾಕಿ ಬಟ್ಟೆ

ಖಾಕಿ ಬಟ್ಟೆ ಯು ಮಾಸಲು ಹಳದಿ ಅಥವಾ ಕಂದುಬಣ್ಣದ ಒಂದು ರೀತಿಯ ಬಟ್ಟೆ. ಮೊದಲಿಗೆ ಭಾರತದಲ್ಲಿ ರಾಜ್ಯವಾಳುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯದ ಸೈನಿಕರು ಇದನ್ನು ಬಳಸುತ್ತಿದ್ದರು. 1848ನೆಯ ಇಸವಿಯಲ್ಲಿ ಸರ್ ಹ್ಯಾರಿ ಬರ್‍ನೆಟ್ ಲುಂಡ್ಸೆನ್ ಎಂಬಾತ ಭಾರತದಲ್ಲಿದ್ದ ಬ್ರಿಟಿಷ್ ರೆಜಿಮೆಂಟಿನ ಸಮವಸ್ತ್ರವಾಗಿ ಖಾಕ ...

ಮದುಮಗಳ ಟ್ರೆಂಡಿಂಗ್ ಫ್ಯಾಷನ್ ಅಲಂಕಾರ

ಪ್ರತಿಯೊಬ್ಬ ಹೆಣ್ಣು ತನ್ನ ಮದುವೆಯಲ್ಲಿ ಪರಿಪೂರ್ಣವಾಗಿಕಾಣಲು ಬಯಸುತ್ತಾಳೆ. ಸಿನಿಮಾಗಳಲ್ಲಿ ಸಿಂಗಾರಗೊಳ್ಳುವ ವಧುವಿನಂತೆಯೇ ತಾನು ಕಾಣಿಸಬೇಕು ಎಂಬುದು ಅವಳ ಬಯಕೆ. ಆ ದಿನ ಆಕೆಯೆ ಸೌಂದರ್ಯ ಹಾಗೂ ಆಕರ್ಷಣೆಯ ಕೇಂದ್ರಬಿಂದು. ಮದುವೆ ಎರಡು-ಮೂರು ದಿನಗಳ ಕಾರ್ಯಕ್ರಮವಾದರೂ ಸೀರೆ, ಆಭರಣ, ಚಪ್ಪಲಿ, ಬ್ಯಾಗು ...

ಮದುಮಗಳ ಫ್ಯಾಷನ್ ಅಲಂಕಾರ

ಪ್ರತಿಯೊಬ್ಬ ಹೆಣ್ಣು ತನ್ನ ಮದುವೆಯಲ್ಲಿ ಪರಿಪೂರ್ಣವಾಗಿಕಾಣಲು ಬಯಸುತ್ತಾಳೆ. ಸಿನಿಮಾಗಳಲ್ಲಿ ಸಿಂಗಾರಗೊಳ್ಳುವ ವಧುವಿನಂತೆಯೇ ತಾನು ಕಾಣಿಸಬೇಕು ಎಂಬುದು ಅವಳ ಬಯಕೆ. ಆ ದಿನ ಆಕೆಯೆ ಸೌಂದರ್ಯ ಹಾಗೂ ಆಕರ್ಷಣೆಯ ಕೇಂದ್ರಬಿಂದು. ಮದುವೆ ಎರಡು-ಮೂರು ದಿನಗಳ ಕಾರ್ಯಕ್ರಮವಾದರೂ ಸೀರೆ, ಆಭರಣ, ಚಪ್ಪಲಿ, ಬ್ಯಾಗು ...

ಪೊಲೆಂಡ್ ನ ಇತಿಹಾಸ (೧೯೪೫–೧೯೮೯)

೧೯೪೫ ರಿಂದ ೧೯೮೯ರ ವರೆಗಿನ ಪೊಲೆಂಡ್ ನ ಇತಿಹಾಸವು, ಸೊವಿಯತ್ ಒಕ್ಕೂಟದ ಪ್ರಾಬಲ್ಯದ ಕಾಲ ಮತ್ತು ಎರಡನೇ ವಿಶ್ವಯುದ್ಧದ ನಂತರ ಹೊಸದಾಗಿ ರಚಿಸಲಾದ ಗಡಿಯೊಳಗೆ ಪುನರ್ಸ್ಥಾಪಿಸಲಾದ ಪೊಲೆಂಡ್ ನ ಮೇಲೆ ಹೇರಲ್ಪಟ್ಟ ಕಮ್ಯೂನಿಸ್ಟ್ ಆಳ್ವಿಕೆಯನ್ನು ಒಳಗೊಂಡಿದೆ. ಈ ವರ್ಷಗಳು, ಸಾಮಾನ್ಯವಾದ ಔದ್ಯೋಗೀಕರಣ, ಮತ್ತು ನಗ ...

ಮುನಿಸುವ್ರತ

ಮುನಿಸುವ್ರತ ಸ್ವಾಮಿ ಯು ಜೈನ ವಿಶ್ವಶಾಸ್ತ್ರದಲ್ಲಿನ ಈಗಿನ ಅವಸರ್ಪಿಣಿಯ ಇಪ್ಪತ್ತನೇ ತೀರ್ಥಂಕರನಾಗಿದ್ದನು. ಇವನು ಸಿದ್ಧನಾದನು, ತನ್ನ ಎಲ್ಲ ಕರ್ಮವನ್ನು ನಾಶಪಡಿಸಿಕೊಂಡ ಮುಕ್ತ ಆತ್ಮ. ರಾಮಾಯಣದ ಜೈನ ರೂಪದ ಘಟನೆಗಳನ್ನು ಮುನಿಸುವ್ರತನಾಥನ ಸಮಯದಲ್ಲಿ ಇರಿಸಲಾಗಿದೆ. ಋಷಿ ಮಲ್ಲಿ ಸ್ವಾಮಿಯು ಇವನ ಗಣಧರನಾಗಿ ...

ಇಂಗ್ಲಿಷ್ ಕಡಲ್ಗಾಲುವೆಯ ಸುರಂಗ

ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಇಂಗ್ಲಿಷ್ ಕಡಲ್ಗಾಲುವೆಯ ಕೆಳಗೆ ನಿರ್ಮಿಸಿರುವ ವಾಹನಗಳ ಓಡಾಟಕ್ಕಾದ ಸುರಂಗ. ಇದನ್ನು ಯುರೋಪಿಯನ್ ಚಾನಲ್ ಎಂದೂ ಕರೆಯುವರು. 51 ಕಿಮೀ ಉದ್ದದ ಸುರಂಗವು ಮೂರು ಸುರಂಗಗಳ ಒಂದು ಸಂಕೀರ್ಣ. ಇದರ 38ಕಿಮೀ ಉದ್ದವು ಸಾಗರದಡಿಯಲ್ಲಿದೆ. ಈ ಉದ್ದ ಸಾಗರದಡಿಯ ಭಾಗದ ರೈಲು ...

ಪರ್ವತ ಬಾನಾಡಿ

ಪರ್ವತ ಬಾನಾಡಿ ಒಂದು ಸ್ವಿಪ್ಟ್ ಜಾತಿಗೆ ಸೇರಿದ ಪಕ್ಷಿಯಾಗಿದೆ. ಪ್ರಭೇದದ ಹೆಸರು ಪುರಾತನ ಗ್ರೀಕ್ ತಖ್ಹಸ್ "ವೇಗದ", ಮತ್ತು ಮಾರ್ಪ್ಟಿಸ್ "ಸೀಜರ್" ನಿಂದ ಬಂದಿದೆ. ದಕ್ಷಿಣ ಯುರೋಪ್ ನಿಂದ ಹಿಮಾಲಯ ಪರ್ವತಗಳಲ್ಲಿ ಪರ್ವತ ಬಾನಾಡಿಗಳು ಸಂತಾನವೃದ್ಧಿ ಮಾಡುತ್ತದೆ. ಪರ್ವತ ಬಾನಾಡಿಗಳು ಚಳಿಗಾಲದ ವಲಸೆಗಾರರಾಗಿ ...

ಠೇವಣಿ ಪ್ರಮಾಣಪತ್ರ

ಠೇವಣಿ ಸಿಡಿ ಒಂದು ಪ್ರಮಾಣಪತ್ರವನ್ನು ಸಮಯ ಠೇವಣಿ, ಆರ್ಥಿಕ ಉತ್ಪನ್ನ ಸಾಮಾನ್ಯವಾಗಿ ಯುನೈಟೆಡ್ ಸ್ಟೇಟ್ಸ್ ಮತ್ತು ಬೇರೆಯ ಬ್ಯಾಂಕುಗಳು, ಸೋವಿ ಸಂಸ್ಥೆಗಳು, ಮತ್ತು ಸಾಲ ಒಕ್ಕೂಟಗಳು ಮೂಲಕ ಮಾರಲಾಗುತ್ತದೆ.ಠೇವಣಿಗಳ ಪ್ರಮಾಣ ಪತ್ರ ಉಳಿತಾಯ ರೀತಿಯ ಅವರು ಹೀಗಾಗಿ ವಾಸ್ತವವಾಗಿ ಸುರಕ್ಷಿತ ಬ್ಯಾಂಕಿನಲ್ಲಿ ಹಣ ...

ಸುಕ ದೇವಾಲಯ

ಸುಕ ದೇವಾಲಯ ವು ಒಡಿಶಾ ರಾಜ್ಯದ ರಾಜಧಾನಿಯಾದ ಭುವನೇಶ್ವರದಲ್ಲಿರುವ ಒಂದು ಪರಿತ್ಯಕ್ತ ಹಾಗೂ ಉಪಯೋಗದಲ್ಲಿಲ್ಲದ ದೇವಾಲಯವಾಗಿದೆ. ಈ ದೇವಾಲಯವು ಉಪರ ಜಂಘದಲ್ಲಿನ ದಿಕ್ಪಾಲಕರ ಸ್ತ್ರೀರೂಪಗಳಿಗೆ ಸಮರ್ಪಿತವಾಗಿದೆ. ಈ ದೇವಾಲಯವನ್ನು ಒಡಿಶಾದ ದೇವಾಲಯ ನಿರ್ಮಾಣ ಸಂಪ್ರದಾಯದ ಪ್ರೌಢ ಹಂತದಲ್ಲಿ ನಿರ್ಮಿಸಲಾಗಿತ್ತು ...

ಕಾಯಿಧೂಪ

ಇದರ ಕಾಂಡ ನೇರ. ಬಣ್ಣ ಬಿಳಿ. ಎಲೆಗಳು ಸಂಯುಕ್ತಮಾದರಿಯವು; ಜೋಡಣೆ ಪರ್ಯಾಯ ಮಾದರಿಯದು. ಎಲೆಗಳು ಎಳೆಯವಾಗಿದ್ದಾಗ ಅಚ್ಚಹಳದಿ ಬಣ್ಣದವಾಗಿದ್ದು ಬರಬರುತ್ತ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಹೂಗಳು ಭಿನ್ನಲಿಂಗಿಗಳು ಅಥವಾ ದ್ವಿಲಿಂಗಿಗಳು ; ಎಲೆಗಳ ಕಂಕುಳಲ್ಲೋ ಇಲ್ಲವೆ ರೆಂಬೆಗಳ ತುದಿಯಲ್ಲೋ ಇರುವ ಸಂಕೀರ್ಣ ...

ಕಡಲ್ಗುದುರೆ

ಉಷ್ಣ ಮತ್ತು ಸಮಶೀತೋಷ್ಣವಲಯಗಳ ಸಮುದ್ರದ ತೀರಪ್ರದೇಶದಲ್ಲಿ ವಾಸಿಸುವ ಒಂದು ಅಸ್ಥಿಮೀನು. ಕೊಳೆವೆ ಮೀನುಗಳ ಸಂಬಂಧಿ. ಲೋಫೋಬ್ರಾಂಕಿಯ ಗಣದ ಸಿಂಗ್ನಾತಿಡೀ ಕುಟುಂಬಕ್ಕೆ ಸೇರಿದೆ; ವೈಜ್ಞಾನಿಕ ನಾಮ ಹಿಪ್ಪೊಕ್ಯಾಂಪಸ್. ಕುದುರೆಯ ತಲೆಯಂಥದೇ ತಲೆ ಮತ್ತು ಅದೇ ರೀತಿ ಬಾಗಿರುವ ಕುತ್ತಿಗೆಯಿರುವುದರಿಂದ ಈ ಪ್ರಾಣಿಗ ...

ಓಸಜೋ಼ನುಗಳು

ಓಸಜೋ಼ನುಗಳು: ಫಿನೈಲ್ ಹೈಡ್ರಜಿûೕನ್ ಪರಿವರ್ತಕದೊಡನೆ ಕೀಟೋನುಗಳು ಮತ್ತು ಆಲ್ಡಿಹೈಡುಗಳು ವರ್ತಿಸಿ ಫಿನೈಲ್ ಹೈಡ್ರಜೋ಼ನುಗಳಾಗಿ ಪರಿವರ್ತಿತವಾಗುತ್ತವೆ; ಹೈಡ್ರಜೋ಼ನುಗಳು ಫಿನೈಲ್ ಹೈಡ್ರಜಿûೕನಿನ ಮತ್ತೆರಡು ಅಣುಗಳೊಡನೆ ಸಂಯೋಜಿಸಿ ಓಸಜೋ಼ನುಗಳ ಉತ್ಪತ್ತಿಯಾಗುತ್ತದೆ.ಔSe+hಥಿಜಡಿಂZಔಓಇಲಔSಂZಔಓಇ

ಸರ್ ಥಾಮಸ್ ಎಲ್ಯಟ್

ಎಲ್ಯಟ್, ಸರ್ ಥಾಮಸ್: 1490-1546. ಇಂಗ್ಲೆಂಡಿನ ರಾಯಭಾರ ಕುಶಲಿ, ವಿದ್ವಾಂಸ, ಲೇಖಕ, ನಿಘಂಟುಕಾರ. ನ್ಯಾಯಮೂರ್ತಿಯೊಬ್ಬನ ಮಗನಾಗಿ ಜನಿಸಿದ ಈತ ಖಾಸಗಿಯಾಗಿ ವಿದ್ಯಾಭ್ಯಾಸ ಪಡೆದು ನಾನಾ ಹುದ್ದೆಗಳಲ್ಲಿದ್ದು ಆಕ್ಸ್‌ಫರ್ಡ್ಷೈರ್ ಮತ್ತು ಬರ್ಕ್ಷೈರ್ಗಳ ಶರೀಫನಾದ. 1530ರಲ್ಲಿ ಈತನಿಗೆ ನೈಟ್ ಪದವಿ ದೊರಕಿತು. ...

ವ್ಯಾಪಾರ ಸಂವಹನದ ನೀತಿಶಾಸ್ತ್ರಗಳು

ವ್ಯಾಪಾರಸಂವಹನದ ನೀತಿಶಾಸ್ತ್ರಗಳು Ghozt Tramp - Business Communication Duplicat model ಸಂಪರ್ಕವು ಏಕವ್ಯಕ್ತಿಪರದಿಂದ ಇನ್ನೊಂದು ಏಕವ್ಯಕ್ತಿಪರರಿಗೆ ಅಥವ ಒಂದು ಗುಂಪಿನ ಜನರಿಗೆ ಸಮಾಚಾರವನ್ನು ವಿನಿಮಯಮಾಡುವ ಒಂದು ಕಾರ್ಯವಿಧಾನ. ಇಡೀ ಕಾರ್ಯವಿಧಾನದಲ್ಲಿ ಸಮಾಚಾರವನ್ನು ತಿಳಿಸುವವನು ತನ್ನ ವಿಶ ...

ಕಾಂತ ಮಾಪಕ

ಕಾಂತ ಮಾಪಕ ಪ್ರಮುಖವಾಗಿ ಕಾಂತಕ್ಷೇತ್ರದ ತೀವ್ರತೆಯನ್ನು ಅಳೆಯುವ ಉಪಕರಣ ಮ್ಯಾಗ್ನೆಟೋಮೀಟರ್. ಭೂಮಿಯ ಕಾಂತಕ್ಷೇತ್ರಕ್ಕೆ ಸಂಬಂಧಿಸಿದಂತೆ, ಕಾಂತಮಾಪಕವನ್ನು ನಿರಪೇಕ್ಷ ಮತ್ತು ಸಾಪೇಕ್ಷ ಎಂದು ಎರಡು ವಿಧವಾಗಿ ವಿಂಗಡಿಸಬಹುದು. ಶಿಷ್ಟ ಕಾಂತೀಯ ಉಪಕರಣದೊಂದಿಗೆ ನೇರವಾಗಿ ಹೋಲಿಸದೆ ಅಂಶಾಂಕನ ಕ್ಯಾಲಿಬ್ರೇಷನ್ ...

ಆರ್ಮ್‌ಸ್ಟ್ರಾಂಗ್ ಮತ್ತು ಅನುಯಾಯಿಗಳು

ಅಮೆಆರ್ಮ್‌ಸ್ಟ್ರಾಂಗ್, ಚಂದ್ರನ ಮೇಲೆ’ ಯೋಜನೆಯಲ್ಲಿಆರ್ಮ್‌ಸ್ಟ್ರಾಂಗ್ದ್ದ ಚಂದ್ರಲೋಕ ಯಾತ್ರೆಯನ್ನು 1969ರ ಜುಲೈ ತಿಂಗಳಲ್ಲಿ ಯಶಸ್ವಿಯಾಗಿ ಪುರೈಸಿದ ಮೂವರು ಖಗೋಳಯಾತ್ರಿಗಳು. ಅಪೊಲೊ 11 ಎಂಬ ಆಕಾಶ ನೌಕೆಯಲ್ಲಿ ಈ ಅದ್ವಿತೀಯ ಯಾತ್ರೆಯನ್ನು ಕೈಗೊಂಡು, ಸಮರ್ಪಕ ರೀತಿಯಲ್ಲಿ ನೆರವೇರಿಸಿದ, ಉದ್ದೇಶಿಕ ಧ್ಯೇ ...

ಶ್ರೀ ಮಹಾಲಕ್ಷ್ಮೀ ದೇವಾಲಯ, ವಿಜಯಪುರ

ಶ್ರೀ ಮಹಾಲಕ್ಷ್ಮೀ ದೇವಾಲಯವು ಕರ್ನಾಟಕ ರಾಜ್ಯದ ವಿಜಯಪುರ ನಗರದ ಹೃದಯಭಾಗದ ಮುಖ್ಯ ರಸ್ತೆಯಲ್ಲಿ ಇರುವ ಈ ದೇವಾಲಯವನ್ನು ಸುಪ್ರಸಿದ್ಧ ವಕೀಲರಾಗಿದ್ದ ಮಹಾದಾನಿ ಪಾಂಡುರಂಗರಾವ ಅನಂತರಾವ ದೇಸಾಯಿ ತಮ್ಮ ತಾಯಿಯವರ ಇಚ್ಛೆಯ ಮೇರೆಗೆ ಕಟ್ಟಿಸಿದರೆಂದು ಹೇಳಲಾಗುತ್ತದೆ. ಮೂಲತ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ...

ಲೊರೆಟ್ಟೊ ಚಾಪೆಲ್

ಲೊರೆಟ್ಟೊ ಚಾಪೆಲ್ ಇರುವುದು ಸಂತ ಫೆ, ನ್ಯೂ ಮೆಕ್ಸಿಕೊ, ಅಮೆರಿಕದಲ್ಲಿ.ಇದು ಒಂದು ರೋಮನ್ ಕ್ಯಾಥೋಲಿಕ್ ಇಗರ್ಜಿಯಾಗಿದ್ದು. ಪ್ರಸ್ತುತ ಇದೊ೦ದು ಪ್ರಸಿದ್ದವಾದ ಮ್ಯೂಸಿಯಂ ಹಾಗೂ ಮದುವೆಗೆ ಚಾಪೆಲ್ ಆಗಿ ಇದೆ. ಇದು ತನ್ನ ಅಸಾಮಾನ್ಯ ಸುರಳಿ ಆಕಾರದ ಮೆಟ್ಟಿಲನ್ನು ಹೆಸರುವಾಸಿಯಾಗಿದೆ, ಇದರ ನಿರ್ಮಾಣ ಮಾದಡಿದವರ ...

ಅಗ್ನಿ(ಪ್ರಕೃತಿಯ ಅಂಶಗಳು)

ಮಾನವ ಮತ್ತು ಅಗ್ನಿ ಇವುಗಳ ನಡುವಿನ ಸಂಬಂಧವನ್ನು ಹೇಳುವುದಾದರೆ, ಅಗ್ನಿಯನ್ನು ಮಾನವ ಪವಿತ್ರವಸ್ತುವೆಂಬುದಾಗಿ ಭಾವಿಸಿ ಅದರಲ್ಲಿ ದೈವತ್ವವನ್ನು ಕಂಡು ಪೂಜಿಸಿ, ಸ್ತುತಿಸುವಂಥ ಅನೇಕ ಸಂದರ್ಭಗಳನ್ನು ಭಾರತದ ಪುರಾಣಗಳನ್ನೊಳಗೊಂಡಂತೆ ಪ್ರಪಂಚದ ಎಲ್ಲ ನಾಡಿನ ಪುರಾಣೇತಿಹಾಸಗಳಲ್ಲಿಯೂ ಕಾಣಬಹುದು. ಇದಲ್ಲದೆ ಮಾ ...

ಕಾಸ್ಮಾಸ್

ಕಾಸ್ಮಾಸ್ ಸಾಮಾನ್ಯವಾಗಿ ಗಾರ್ಡನ್ ಕಾಸ್ಮಾಸ್ ಅಥವಾ ಮೆಕ್ಸಿಕನ್ ಅಸ್ಟರ್ ಎಂದು ಕರೆಯುತ್ತಾರೆ. ಕಾಸ್ಮಾಸ್ ಮದ್ಯಮ ಗಾತ್ರದ ಹೂವನ್ನು ಬಿಡುತ್ತದೆ. ಕಾಸ್ಮಾಸ್ ಮೊದಲು ಕಂಡುಬಂದಿದ್ದು ಮೆಕ್ಸಿಕೊನಲ್ಲಿ. ಕಾಸ್ಮಾಸ್ ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ವೆಸ್ಟ ಇಂಡಿಸ್, ಇಟಲಿ, ಆಸ್ಟ್ರೇಲಿಯಾ ಮತ್ತು ಏಷ್ಯಾದಲ್ ...

ಇಂಡೋ - ಬ್ರಹ್ಮ ನದಿ

ಸುಮಾರು ಎರಡು ಕೋಟಿ ವರ್ಷಗಳ ಹಿಂದೆ ಹಿಮಾಲಯ ತಪ್ಪಲಿನಲ್ಲಿ ಹುಟ್ಟಿ ಹರಿಯುತ್ತಿತ್ತೆಂದು ನಂಬಲಾದ ಒಂದು. ಭಾರತ ದೇಶದ ಭೂವೈಜ್ಞಾನಿಕ ಸರ್ವೇ ಸಂಸ್ಥೆಯಲ್ಲ್ಲಿ ಅಧಿಕಾರಿಯಾಗಿದ್ದ ಇ.ಎಚ್. ಪ್ಯಾಸ್ಕೊ ಇದರ ಗತಿ, ಪಥಗಳನ್ನು ಸಂಶೋಧಿಸಿ ಈ ಹೆಸರು ಕೊಟ್ಟ. ಈಗಿನ ಬ್ರಹ್ಮಪುತ್ರ ನದಿ ಭಾರತ ದೇಶವನ್ನು ಅಸ್ಸಾಮಿನಲ್ ...

ಡ್ಯಾಂಡ್ರಫ್

ಡ್ಯಾಂಡ್ರಫ್ ನೆತ್ತಿಯಲ್ಲಿ ಸತ್ತ ಚರ್ಮದ ಜೀವಕೋಶಗಳು ಉದುರುವ ಸಮಸ್ಯೆ. ಚರ್ಮದ ಜೀವಕೋಶಗಳು ಸಾವನ್ನಪ್ಪಿದಾಗ ಅದರ ಹೊಟ್ಟು ಉದುರುವಿಕೆ ಒಂದು ಸಣ್ಣ ಪ್ರಮಾಣದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ; ಸುಮಾರು 487.000 ಜೀವಕೋಶಗಳು / cm2 ಮಾರ್ಜಕ ಚಿಕಿತ್ಸೆ ನಂತರ ಸಾಮಾನ್ಯವಾಗಿ ಬಿಡುಗಡೆ ಆಗುತ್ತದೆ. ಆದರೂ ಕ ...

ಮುಷ್ಕರ

ಮುಷ್ಕರ ವು ಸಮಾನೋದ್ದೇಶ ಸಾಧನೆಗಾಗಿ ಕಾರ್ಮಿಕ ವರ್ಗ ಮತ್ತು ಇತರರು ಅನುಸರಿಸುತ್ತಿರುವ ಒಂದು ಮಾರ್ಗ. ಇದನ್ನು ಸಂಪು, ಚಳವಳಿ ಎಂತಲೂ ಕರೆಯುವುದುಂಟು. ಗಾಂಧೀಜಿಯವರು ಇದನ್ನು ಸ್ವಾತಂತ್ರ್ಯ ಸಂಗ್ರಾಮದ ಪ್ರಬಲ ಅಸ್ತ್ರವಾಗಿ ಉಪಯೋಗಿಸಿಕೊಂಡು ಸತ್ಯಾಗ್ರಹವೆಂಬ ವಿಶಾಲ ಹೆಸರು ಕೊಟ್ಟರು. ಕಾರ್ಮಿಕರು ಹಾಗೂ ಇತ ...

ಮಿಲಾಗ್ರಿಸ್ ಚರ್ಚು (ಕಲ್ಯಾಣಪುರ)

The ಮಿಲಾಗ್ರಿಸ್ ಕ್ಯಾಥೆಡ್ರಲ್ ರೋಮನ್ ಕಥೋಲಿಕ ಕ್ಯಾಥೆಡ್ರಲ್ ಆಗಿದ್ದು, ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿನ ಕಲ್ಯಾಣಪುರ ಗ್ರಾಮದಲ್ಲಿದೆ. ಬೆದ್ನೂರು ರಾಜ್ಯದ ರಾಣಿ ಚೆನ್ನಮ್ಮ ಮತ್ತು ಪೋರ್ಚುಗೀಸ್ ಇವರ ಜೊತೆಯಲ್ಲಿ ನಡೆದ ಒಪ್ಪಂದದ ಫಲಿತಾಂಶವಾಗಿ, ಮಿಲಾಗ್ರಿಸ್ ಚರ್ಚು ೧೬೮೦ರಲ್ಲಿ ಸ್ಥಾಪಿತವಾಗಿದ್ ...

ಆಂಜಿಯೋಗ್ರಾಂ

ಆಂಜಿಯೋಗ್ರಾಂ ಎಂದರೆ ರಕ್ತನಾಳ ಚಿತ್ರ. ಹೃದಯದ ಒಳರಚನೆಯನ್ನು, ರಕ್ತನಾಳಗಳ ಒಳಹಾದಿಯನ್ನು ಕಾಣಲು ಅಲ್ಲಿ ಪ್ರವೇಶಿಸುವ ರಕ್ತ ವಿಕಿರಣತೆಗೆ ಸಾಂದ್ರವಾಗಿರಬೇಕು. ಅದರಿಂದ ಅಲ್ಲಿರುವ ಬೇರೆ ಊತಕಗಳಿಂದ ಅದರ ಭೇದಗಾಣಿಕೆ ಸಾಧ್ಯ. ಅಲ್ಲದೆ ವೇಗ ಗತಿಯಿಂದ ಒಂದರ ನಂತರ ಮತ್ತೊಂದರಂತೆ ಚಿತ್ರವನ್ನು ತೆಗೆದರೆ ಅದು ಮ ...

ಉಬುಂಟು ಆವೃತ್ತಿಗಳು

ಉಬುಂಟು ಆಭಿವರ್ಧಕರಾದ ಕೆನೋನಿಕಲ್ ಲಿಮಿಟೆಡ್‍ ನಿರ್ವಹಣಾ ವ್ಯವಸ್ಥೆಯ ಹೊಸ ಆವೃತ್ತಿಗಳನ್ನು ಪ್ರತೀ ಆರು ತಿಂಗಳುಗಳಿಗೊಮ್ಮೆ ಬಿಡುಗಡೆಮಾಡುತ್ತಾರೆ. ಅಂತಹ ಆವೃತ್ತಿಗಳ ಆವೃತ್ತಿ ಸಂಖ್ಯೆಯು ಬಿಡುಗಡೆಗೊಳ್ಳುವ ವರ್ಷ ಮತ್ತು ತಿಂಗಳಿನಿಂದ ಕೂಡಿರುತ್ತದೆ. ಉದಾಹರಣೆಗೆ, ಮೊದಲ ಉಬುಂಟು ಆವೃತ್ತಿ "ಉಬುಂಟು ೪.೧೦ ...

ಸಂ. ಫ್ರಾನ್ಸಿಸ್ ಕ್ಸೇವಿಯರ್ ಚರ್ಚು, ಮಂಗಳೂರು

ಸಂ. ಫ್ರಾನ್ಸಿಸ್ ಕ್ಸೇವಿಯರ್ ಚರ್ಚು, ಸಾಮಾನ್ಯವಾಗಿ ಇದನ್ನು ಬಿಜೈ ಚರ್ಚು ಎಂದು ಹೆಸರುವಾಸಿಯಾಗಿದ್ದು, ಒಂದು ರೋಮನ್ ಕಥೋಲಿಕ ಚರ್ಚ್ ಆಗಿದ್ದು, ಇದು ಮಂಗಳುರು ನಗರದ ಬಿಜೈ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಚರ್ಚನ್ನು ೧೮೬೯ರಲ್ಲಿ ನಿರ್ಮಿಸಲಾಗಿದ್ದು, ಇದರ ಸಂಪೂರ್ಣ ಸ್ಥಳದ ವಿಸ್ತೀರ್ಣವು ೫.೩೧ ಎಕರೆಯನ್ ...

ಜನತಾ ಕರ್ಫ್ಯೂ

ಜನತಾ ಕರ್ಫ್ಯೂ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊರೋನಾವೈರಸ್ ಹರಡುವಿಕೆಯ ವಿರುದ್ಧ ಹೋರಾಡಲು ಮಾಡಿದ ಪ್ರಯತ್ನ. ೧೯ ಮಾರ್ಚ್ ೨೦೨೦ರಂದು ಭಾರತದಲ್ಲಿ ಕೊರೋನಾವೈರಸ್ ಕಾಯಿಲೆಯ ಸಮುದಾಯ ಹರಡುವಿಕೆಯನ್ನು ಕಡಿಮೆ ಮಾಡಲು ಮಾರ್ಚ್ ೨೨ ರಂದು ಬೆಳಿಗ್ಗೆ ೭ ರಿಂದ ರಾತ್ರಿ ೯ ರವರೆಗೆ ಸ್ವಯಂ-ಹೇರಿದ ಕರ ...

ಅಳತೆಯ ದೋಷಗಳು

ವಸ್ತುಗಳ ಪರಿಮಾಣಗಳನ್ನು-ಅಂದರೆ ಕ್ಷೇತ್ರಫಲ, ಉದ್ದ, ಘನಗಾತ್ರ, ತೂಕ, ಅಶ್ವಸಾಮಥ್ರ್ಯ, ವೇಗ, ವೇಗವರ್ಧನೆ, ಇತ್ಯಾದಿ-ಒಂದು ಮಾನದಂಡದಿಂದ ಅಳೆಯುವ ಕ್ರಿಯೆ ಅಳತೆ. ಅಳತೆಯಲ್ಲಿ ವಸ್ತು, ಅಳೆಯುವ ಉಪಕರಣ, ಪ್ರಯೋಗಕಾರ ಎಂಬ ಮೂರು ಸ್ಪಷ್ಟ ಅಂಶಗಳಿವೆ. ಪ್ರಯೋಗಕಾರ ಉಪಕರಣವನ್ನು ಬಳಸಿ ವಸ್ತುಗಳ ವಿವರಗಳನ್ನು ಓದ ...

ಕಾರ್ಮಿಕ ಸಂಘ ಚಳವಳಿ

ಕೈಗಾರಿಕಾಕ್ರಾಂತಿಯ ಇನ್ನೊಂದು ಪರಿಣಾಮವೆಂದರೆ ಕಾರ್ಮಿಕ ಸಂಘಟನೆಯ ಚಳವಳಿ. ಕ್ರಾಂತಿ ನಡೆದಾಗ ಕೂಲಿಗಾರರು ಹಳ್ಳಿಗಳಿಂದ ಪಟ್ಟಣಕ್ಕೆ ವಲಸೆ ಬಂದರು. ಅವರ ಬಳಿ ಮಾರಲು ತಮ್ಮ ಕುಶಲತೆ, ಶ್ರಮ ಇವನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಹೀಗಾಗಿ ಬಂಡವಾಳಗಾರರು ಅವರನ್ನು ಶೋಷಿಸುವ ಸಾಧ್ಯತೆ ಉಂಟಾಯಿತು. 18ನೆಯ ಶತಮಾ ...

ಡ್ಯುರಿಯೊ ಜಿಬೆಥಿನಸ್

ಡ್ಯುರಿಯೊ ಜಿಬೆಥಿನಸ್ ಡ್ಯುರಿಯೊ ಎಂಬ ಪ್ರಭೇದದಲ್ಲಿರುವ ಅತ್ಯಂತ ಸಾಮಾನ್ಯವಾದ ಮರ ಜಾತಿಯಾಗಿದ್ದು, ಇದನ್ನು ಡರಿಯನ್ ಎಂದು ಕರೆಯಲಾಗುತ್ತದೆ ಮತ್ತು ಡಯರಿಯನ್ ಎಂದು ಕರೆಯಲಾಗುವ ಖಾದ್ಯ ಹಣ್ಣುಗಳನ್ನು ಹೊಂದಿರುತ್ತದೆ. ಥಾಯ್‌ಲಾಂಡ್, ಮಲೇಷಿಯಾ, ವಿಯೆಟ್ನಾಂ ಇವೇ ಮೊದಲಾದ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಈ ...

ಉಷ್ಣ ಸಂಸ್ಕರಣ

ಉಷ್ಣ ಸಂಸ್ಕರಣ ಲೋಹ ಮತ್ತು ಮಿಶ್ರಲೋಹಗಳಲ್ಲಿ ಯುಕ್ತ ಗುಣಗಳನ್ನು ಪಡೆಯಲು ಅವುಗಳನ್ನು ಕಾಯಿಸುವ ಮತ್ತು ತಣಿಸುವ ವಿಧಿ ಹೀಟ್ ಟ್ರೀಟ್‍ಮೆಂಟ್. ಅಧಿಕ ಉಷ್ಣತೆಗೆ ಕಾಯಿಸಿ ನಿರ್ದಿಷ್ಟ ದರದಲ್ಲಿ ತಣಿಸುವ ಈ ಕ್ರಮದಿಂದ ಲೋಹಗಳ ಮತ್ತು ಮಿಶ್ರಲೋಹಗಳ ಉಪಯುಕ್ತವಾದ ಗುಣಲಕ್ಷಣಗಳನ್ನು ಉತ್ತಮಗೊಳಿಸಬಹುದು. ಕಾಯಿಸುವ ...

ಪೈ ದಿನ

ಪೈ ದಿನವು ಗಣಿತದ ಸ್ಥಿರ π ನ ವಾರ್ಷಿಕ ಆಚರಣೆಯಾಗಿದೆ. 3, 1, ಮತ್ತು 4 π ಯ ಮೊದಲ ಮೂರು ಪ್ರಮುಖ ಅಂಕೆಗಳು ಆಗಿರುವುದರಿಂದ ಪೈ ಡೇ ಮಾರ್ಚ್ 14 ರಂದು ಆಚರಿಸಲಾಗುತ್ತದೆ.2009 ರಲ್ಲಿ ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಪೈ ದಿನದ ಹೆಸರನ್ನು ಬೆಂಬಲಿಸಿದರು. ಪೈ ಅಂದಾಜು ದಿನವನ್ನು ಜುಲ ...

ಭಾಮಹ

ಭಾಮಹ ಭಾಮಹನ ಕಾವ್ಯಾಲಂಕಾರ ಭರತನ ಅನಂತರದ ಮೊದಲನೆಯ ಮಾನ್ಯ ಗ್ರಂಥ. ಕವಿಗಳ, ಅಲಂಕಾರಿಕ ಕೈಗನ್ನಡಿ. ಕಾವ್ಯದಲ್ಲಿ ಅಲಂಕಾರಗಳ ಮಹತ್ತ್ವವನ್ನು ಪ್ರತಿಪಾದಿಸುತ್ತ ಭಾಮಹ ಅಲಂಕಾರಗಳಿಲ್ಲದೆ ಕಾವ್ಯತ್ವ ಸಿದ್ಧಿಸುವುದಿಲ್ಲವೆಂದು ಸ್ವಷ್ಟವಾಗಿ ಹೇಳಿದ್ದಾನೆ. ನ ಕಾಂತಮಪಿ ನಿರ್ಭೂಷಂ ವಿಭಾತಿ ವನಿತಾ ಮುಖಂ - ಅಂದರ ...

ಆಡಳಿತ ಕಾಯಿದೆ, ಆಡಳಿತ ಮಂಡಳಿ

ಆಡಳಿತಗಾರರ ಅಧಿಕಾರದ ವ್ಯಾಪ್ತಿ ಮತ್ತು ಆಡಳಿತ ವಿಧಾನವನ್ನು ಕುರಿತಾದ ಕಾಯಿದೆಗಳಿಗೆ ಆಡಳಿತ ಕಾಯಿದೆ ಎಂಬ ಹೆಸರಿದೆ. ಇದರಲ್ಲಿ ಅಧಿಕಾರಿಗಳ ಕೆಲವೊಂದು ಕಾರ್ಯನಿರ್ವಹಣೆಯ ಬಗ್ಗೆ ನ್ಯಾಯಾಂಗ ನಡೆಸಬಹುದಾದ ವಿಮರ್ಶೆಯೂ ಸೇರುತ್ತದೆ. ಇಲ್ಲಿ ಆಡಳಿತ ಎಂದರೆ ಸರಕಾರ, ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯಾಲಯಗಳಿ ...

ಇ ಎ ಗೇಮ್ಸ್

ಇಎ ಕ್ರೀಡೆ ಎ೦ಬುದು ಎಲೆಕ್ಟ್ರಾನಿಕ್ ಆರ್ಟ್ಸ್ ನ ಒಂದು ಬ್ರ್ಯಾಂಡ್. ಈ ಬ್ರ್ಯಾ೦ಡ್ ಕ್ರೀಡಾ ವೀಡಿಯೊ ಆಟಗಳನ್ನು ಸೃಷ್ಟಿಸುವ ಮತ್ತು ಅವನ್ನು ಬೆಳವಣಿಗೆ ಮಾಡುವ ಒಂದು ಬ್ರ್ಯಾಂಡ್. ಹಿಂದೆ ಇವರು ಚಿತ್ರಗಳನ್ನು ಅಥವಾ ನಿಜವಾದ ವಿಮರ್ಶಕರನ್ನು ಉದಾ: ಜಾನ್ ಮ್ಯಾಡೆನ್ ರ೦ತವರ ಒಡಂಬಡಿಕೆ ಎಂದು "ಇಎ ಕ್ರೀಡೆ ನೆ ...

ಸಭೆ

ಸಭೆ ಯಲ್ಲಿ, ಇಬ್ಬರು ಅಥವಾ ಹೆಚ್ಚು ಜನರು, ಹಲವುವೇಳೆ ಒಂದು ಔಪಚಾರಿಕ ವ್ಯವಸ್ಥೆಯಲ್ಲಿ, ಒಂದು ಅಥವಾ ಹೆಚ್ಚು ವಿಷಯಗಳನ್ನು ಚರ್ಚಿಸಲು ಒಟ್ಟಾಗಿ ಸೇರುತ್ತಾರೆ. ಸಭೆಯು ಮೌಖಿಕ ಮಾತಾಟದ ಮೂಲಕ ಮಾಹಿತಿ ಹಂಚಿಕೆ ಅಥವಾ ಒಪ್ಪಂದಕ್ಕೆ ಬರುವಿಕೆಯಂತಹ ಒಂದು ಸಾಮಾನ್ಯ ಗುರಿ ಸಾಧಿಸುವ ಉದ್ದೇಶಕ್ಕಾಗಿ ನಡೆಸಲಾದ ಎರಡ ...

ಪ್ರಕಟಣೆ

ಪ್ರಕಟಣೆ ಎಂದರೆ ಸಾರ್ವಜನಿಕರಿಗಾಗಿ ಮಾಹಿತಿಯನ್ನು ಲಭ್ಯವಾಗಿಸುವುದು. ಈ ಪದದ ನಿರ್ದಿಷ್ಟ ಬಳಕೆಯು ದೇಶಗಳ ನಡುವೆ ಬದಲಾಗಬಹುದಾದರೂ, ಇದನ್ನು ಸಾಮಾನ್ಯವಾಗಿ ಕಾಗದ ಸೇರಿದಂತೆ, ಪಠ್ಯ, ಚಿತ್ರಗಳು ಅಥವಾ ಇತರ ಶ್ರವ್ಯ-ದೃಶ್ಯ ಮಾಹಿತಿಗೆ ಅನ್ವಯಿಸಲಾಗುತ್ತದೆ. ಪ್ರಕಟಣೆ ಶಬ್ದವು ಪ್ರಕಟಿಸುವ ಕ್ರಿಯೆ, ಮತ್ತು ಯ ...

ಓಟ

ಓಟ ವು ಮಾನವರು ಮತ್ತು ಇತರ ಪ್ರಾಣಿಗಳಿಗೆ ಕಾಲಿನಿಂದ ವೇಗವಾಗಿ ಚಲಿಸಲು ಅನುಮತಿ ನೀಡುವ ಭೂಮಿಯ ಮೇಲಿನ ಚಲನೆಯ ವಿಧಾನ. ಓಟವು ನಡಿಗೆಯ ಒಂದು ಪ್ರಕಾರವಾಗಿದೆ. ಎಲ್ಲ ಪಾದಗಳು ನೆಲದ ಮೇಲಿರುವ ವಾಯವೀಯ ಹಂತವಿರುವುದು ಇದರ ಗುಣಲಕ್ಷಣವಾಗಿದೆ. ಇದು ನಡಿಗೆಯಿಂದ ಭಿನ್ನವಾಗಿದೆ, ಏಕೆಂದರೆ ನಡಿಗೆಯಲ್ಲಿ ಒಂದು ಪಾದ ...