ⓘ Free online encyclopedia. Did you know? page 54

ಆರ್ಥಿಕ ಅನಭಿವೃದ್ಧಿ

ಒಂದು ದೇಶದ ಆರ್ಥಿಕ ಅಭಿವೃದ್ಧಿಯನ್ನು ಅಲ್ಲಿನ ವೈಯಕ್ತಿಕ ಹಾಗೂ ರಾಷ್ಟ್ರೀಯ ವರಮಾನದ ಮೇಲೆ ಅಳೆಯುವುದಾದರೆ ಸ್ಥೂಲವಾಗಿ ಎಲ್ಲ ದೇಶಗಳನ್ನೂ ಅಭಿವೃದ್ಧಿ ಮತ್ತು ಅನಭಿವೃದ್ಧಿ ಎಂದು ಎರಡು ಭಾಗ ಮಾಡಬಹುದು. ಅನಭಿವೃದ್ಧಿ ಎಂಬ ಪದವನ್ನು ಅಲ್ಪಾಭಿವೃದ್ಧಿ, ಹಿಂದುಳಿಕೆ ಎಂಬ ಅರ್ಥದಲ್ಲಿ ಬಳಸಲಾಗಿದೆ. ಈಚೆಗೆ ಆರ್ ...

ಪ್ರಚೋದಿತ ಗರ್ಭಪಾತ

ಗರ್ಭಪಾತವು ತನ್ನಿಂತಾನೆ ಉಳಿಯಲುಸಮರ್ಥವಾಗುವುದಕ್ಕೂ ಮುನ್ನ ಗರ್ಭಾಶಯದಿಂದ ಗರ್ಭಕೋಶದಿಂದ ಅಥವಾ ಹೊರಹಾಕುವ ಮೂಲಕ ಗರ್ಭಧಾರಣೆ ಗರ್ಭಪಾತವೊಂದು ತನ್ನಿಂತಾನೆ ಉಂಟಾಗಬಹುದು, ಆಗ ಅದನ್ನು ಗರ್ಭನಷ್ಟ ಅಥವಾ ಮಿಸ್ ಕ್ಯಾರಿಯೇಜ್ ಎನ್ನುತ್ತಾರೆ. ಇದನ್ನು ಉದ್ದೇಶಪೂರ್ವಕವಾಗಿ ಕೂಡ ಮಾಡಬಹುದು, ಆಗ ಇದನ್ನು ಪ್ರಚೋದ ...

ಕುರ್ಟಾಲಮ್

ಕುರ್ಟಾಲಮ್ ಎನ್ನುವುದು ಭಾರತದ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿನ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ೧೬೦ ಮೀಟರ್ ಸರಾಸರಿ ಎತ್ತರದದಲ್ಲಿರುವ ಪಂಚಾಯತ್ ಪಟ್ಟಣವಾಗಿದೆ. ಈ ಪ್ರದೇಶದಲ್ಲಿ ಚಿಟ್ಟಿತ್ತಾರ್, ಮಣಿಮುತ್ತೂರ್, ಪಚೈಯಾರ್ ಮತ್ತು ತಾಂಬರಪರಣಿಯಂತಹ ಹಲವು ಋತುಕಾಲಿಕ ಮತ್ತು ಸಾರ್ವಕಾಲಿಕ ನದಿಗ ...

ಮರುಮದುವೆ

ಮರುಮದುವೆ ಎಂದರೆ ವಿಚ್ಛೇದನ ಅಥವಾ ವೈಧವ್ಯದ ಮೂಲಕ ಹಿಂದಿನ ವೈವಾಹಿಕ ಒಕ್ಕೂಟ ಅಂತ್ಯಗೊಂಡ ನಂತರ ನಡೆಯುವ ಮದುವೆ. ಕೆಲವು ವ್ಯಕ್ತಿಗಳು ಇತರರಿಗಿಂತ ಮರುಮದುವೆ ಆಗುವ ಸಾಧ್ಯತೆ ಹೆಚ್ಚು; ಹಿಂದಿನ ಸಂಬಂಧದ ಸ್ಥಾನಮಾನ, ಹೊಸ ಪ್ರಣಯ ಸಂಬಂಧವನ್ನು ಸ್ಥಾಪಿಸುವಲ್ಲಿನ ಆಸಕ್ತಿಯ ಮಟ್ಟ, ಲಿಂಗ, ಜನಾಂಗ, ವಯಸ್ಸು, ಇ ...

ಐವತ್ತೊಕ್ಲು

ಐವತ್ತೊಕ್ಲು ಗ್ರಾಮ ಸುಳ್ಯ ತಾಲೂಕಿನ ಉತ್ತರದ ಗಡಿ ಪ್ರದೇಶದಲ್ಲಿರುವ ಗ್ರಾಮಗಳಲ್ಲೊಂದು. ಗ್ರಾಮದ ಗಡಿಯಾಚೆ ಕುಮಾರಧಾರ ನದಿ ಇದೆ. ಅದರ ಪಕ್ಕದಲ್ಲಿ ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮವಿದೆ. ವಾಯುವ್ಯ ದಿಕ್ಕಿನಲ್ಲಿ ಎಣ್ಮೂರು ಗ್ರಾಮವಿದೆ. ದಕ್ಷಿಣದ ಗಡಿಯುದ್ದಕ್ಕೂ ನಿಂತಿಕಲ್ಲು-ಸುಬ್ರಹ್ಮಣ್ಯ ಮುಖ್ಯ ...

ಮಾಕಳಿ

ಚನ್ನಪಟ್ಟಣದಿಂದ ಉತ್ತರಕ್ಕೆ ೧೫ ಕಿಲೋ ಮೀಟರ್ ದೂರವಿರುವ ಮಾಕಳಿಗ್ರಾಮ. ಸುಮಾರು ೩೫೦೦ ರಿಂದ ೪೦೦೦ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮ. ಸುಮಾರು ಹನ್ನೆರಡು ಸಾವಿರ ಎಕರೆಯ ಸುಂದರವಾದ ಹಸಿರಿನ ಅರಣ್ಯದ ನಡುವೆ ಇರುವ ಮಾಕಳಿಗ್ರಾಮ. ರಾಜ ಮಹಾರಾಜರ ಕಾಲದ ಇತಿಹಾಸದ ಪುಟಗಳನ್ನೇ ತೆರೆದಿಡಲು ಇಲ್ಲಿ ಐವತ್ತಕ್ಕ ...

ರೋಸೊಲಾ

ರೋಸೊಲಾ ಎನ್ನುವುದು ಕೆಲವು ರೀತಿಯ ವೈರಸ್ಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗ. ಮೂರು ವರ್ಷದೊಳಗೆ ಹೆಚ್ಚಿನ ಸೋಂಕುಗಳು ಸಂಭವಿಸುತ್ತವೆ.ರೋಗಲಕ್ಷಣಗಳು ತೀವ್ರವಾದ ಆಕ್ರಮಣದ ಜ್ವರದ, ನಂತರ ಚರ್ಮದ ಮೇಲೆ ಏಳುವ ದದ್ದು, ಕೆಂಪು ಗುಳ್ಳೆಗಳು ವ್ಯತ್ಯಾಸಗೊಳ್ಳುತ್ತವೆ. ಜ್ವರವು ಸಾಮಾನ್ಯವಾಗಿ ಮೂರರಿಂದ ಐದು ದಿನಗಳ ...

ತೂಕಡಿಕೆ

ತೂಕಡಿಕೆ ಯು ನಿದ್ರೆಯ ಪ್ರಬಲ ಬಯಕೆಯ ಸ್ಥಿತಿ, ಅಥವಾ ಅಸಾಮಾನ್ಯವಾಗಿ ದೀರ್ಘ ಅವಧಿಗಳವರೆಗೆ ಮಲಗುವುದು. ಇದು ವಿಶಿಷ್ಟ ಅರ್ಥಗಳು ಮತ್ತು ಕಾರಣಗಳನ್ನು ಹೊಂದಿದೆ. ಇದು ಮಲಗುವ ಮೊದಲಿನ ಸಾಮಾನ್ಯ ಸ್ಥಿತಿಯನ್ನು, ದಿನಕ್ಕೊಮ್ಮೆಯ ಗತಿಯ ಅಸ್ವಸ್ಥತೆಗಳ ಕಾರಣದಿಂದ ಮಂಪರಿನ ಸ್ಥಿತಿಯಲ್ಲಿರುವ ಸಂದರ್ಭವನ್ನು, ಅಥವ ...

ಪರಿವ್ಯಯ ಲೆಕ್ಕಶಾಸ್ತ್ರ

ಪರಿವ್ಯಯ ಲೆಕ್ಕಶಾಸ್ತ್ರವು ವಿವಿಧ ಪರ್ಯಾಯ ಮಾರ್ಗವನ್ನು ಸಂಗ್ರಹಿಸುವ, ವಿಶ್ಲೇಸಿಸುವ, ಮಾಪಿಸುವ ಹಾಗೂ ವಿವರಿಸುವ ಒಂದು ಕ್ರಿಯೆ. ಇದರ ಮುಖ್ಯ ಉದ್ದೇಶವೇನೆಂದರೆ ಒಂದು ಸಂಸ್ಥೆಗೆ ವೆಚ್ಚದಕ್ಷತೆ ಹಾಗೂ ಸಾಮರ್ಥ್ಯದ ಆದಾರದ ಮೇಲೆ ಸೂಕ್ತ ಪರ್ಯಾಯ ಮಾರ್ಗವನ್ನು ಸೂಚಿಸುವುದು. ಒಂದು ಸಂಸ್ಥೆಯ ಪ್ರಸ್ತುತ ಕಾರ್ ...

ಅಪಖ್ಯಾತಿ

ಜನಪ್ರಿಯತೆಯ ವಿರುದ್ಧಪದವಾದ ಅಪಖ್ಯಾತಿ ಒಬ್ಬರ ಸಮಾನ ಮಟ್ಟದವರಿಂದ ಒಪ್ಪಿಗೆ ಅಥವಾ ಅನುಮೋದನೆಯ ಕೊರೆತೆಯಿರುವ ಗುಣ. ಹರೆಯದವರ ಸಾಮಾನ್ಯ ಮನೋಸಾಮಾಜಿಕ ಬೆಳವಣಿಗೆಯಲ್ಲಿ ಸಹಕರ್ಮಿ ಸಂಬಂಧಗಳ ಪ್ರಾಮುಖ್ಯತೆಯನ್ನು ಬಹಳ ಸಂಶೋಧಿಸಲಾಗಿದೆ. ಸಹಕರ್ಮಿಗಳ ಪ್ರಭಾವ ಅಷ್ಟೇನೂ ಆಶ್ಚರ್ಯಕರವಲ್ಲ, ಏಕೆಂದರೆ ಪ್ರೌಢಶಾಲಾ ...

ಅಂಗರಾಗಗಳು (ಕಾಸ್ಮೆಟಿಕ್ಸ್), ಅಂಗರಾಗವಿಜ್ಞಾನ

ಗಮನ ಸೆಳೆವಂತೆ ಮೈಕಾಂತಿಯನ್ನು ಹೆಚ್ಚಿಸುವ ವಸ್ತುಗಳು. ಇದರ ಆನ್ವಯಿಕ ಮುಖವೇ ಅಂಗರಾಗವಿಜ್ಞಾನ. ಆರೋಗ್ಯ, ಸೌಂದರ್ಯ ಎರಡನ್ನೂ ವರ್ಧಿಸುತ್ತಾದ್ದರಿಂದ ಇದು ದೊಡ್ಡ ಕೈಗಾರಿಕೆಯಾಗಿ ಬೆಳೆದಿದೆ. ಇದರ ಚಾರಿತ್ರಿಕ ಹಾಗೂ ವೈಜ್ಞಾನಿಕ ವಿಚಾರಗಳನ್ನು ಪರಿಶೀಲಿಸುವುದೇ ಅಂಗರಾಗವಿಜ್ಞಾನ್ತ್ರದ ಉದ್ದೇಶ.

ಬೆನ್ನು ನೋವು

ಬೆನ್ನು ನೋವು ಎನ್ನುವುದು ಮಾಂಸಖಂಡಗಳು, ನರಗಳು, ಮೂಳೆಗಳು, ಕೀಲುಗಳು ಅಥವಾ ಬೆನ್ನೆಲುಬಿನ ಇನ್ನಾವುದೇ ರಚನೆಯಿಂದ ಹುಟ್ಟಿ ಬೆನ್ನಿನಲ್ಲಿ ಕಾಣಿಸಿಕೊಳ್ಳುವ ನೋವು. ಈ ನೋವನ್ನು ಅನೇಕ ವೇಳೆ ಕತ್ತು ನೋವು, ಬೆನ್ನಿನ ಮೇಲ್ಭಾಗ ನೋವು, ಬೆನ್ನಿನ ಕೆಳಭಾಗ ನೋವು ಅಥವಾ ಮೂಳೆತುದಿ ನೋವು ಎಂದು ವಿಂಗಡಿಸಬಹುದು. ಅ ...

ಪಾನ

ಪಾನ ಎಂದರೆ ನೀರು ಅಥವಾ ಇತರ ದ್ರವಗಳನ್ನು ಬಾಯಿ, ಸೊಂಡಿಲು ಅಥವಾ ಇತರ ಭಾಗಗಳ ಮೂಲಕ ದೇಹದೊಳಗೆ ತೆಗೆದುಕೊಳ್ಳುವುದು. ಮಾನವರು ನುಂಗಿ ಕುಡಿಯುತ್ತಾರೆ ಮತ್ತು ಇದು ಅನ್ನನಾಳದಲ್ಲಿ ಕ್ರಮಾಕುಂಚನದಿಂದ ಅಂತ್ಯಗೊಳ್ಳುತ್ತದೆ. ಇತರ ಪ್ರಾಣಿಗಳಲ್ಲಿ ಕುಡಿಯುವುದರ ಶಾರೀರಿಕ ಪ್ರಕ್ರಿಯೆಗಳು ವ್ಯಾಪಕವಾಗಿ ಬದಲಾಗುತ್ ...

ಕೈಗಾರಿಕಾ ದಣಿವು

ಎಡೆಬಿಡದ ಶ್ರಮದ ಫಲವಾಗಿ, ಒಬ್ಬ ಕೆಲಸಗಾರನ ಅಥವಾ ಒಟ್ಟಾಗಿ ಅನೇಕರ ಕಾರ್ಯನಿರ್ವಹಣ ಶಕ್ತಿ ಕುಂದಿದಾಗ ಉಂಟಾಗುವ ಸ್ಥಿತಿಯೇ ದಣಿವು. ಕೈಗಾರಿಕಾ ಕ್ಷೇತ್ರದಲ್ಲಿ ಇದರ ವ್ಯಾಪ್ತಿ ಏನು, ಇದನ್ನು ತಡೆಗಟ್ಟುವ ಬಗೆಗಳಾವುವು ಎಂಬುದನ್ನು ಇಲ್ಲಿ ವಿವೇಚಿಸಲಾಗಿದೆ. ಹಾಗೆ ಕುಂದಿದ ಶಕ್ತಿಯನ್ನು ವಿಶ್ರಾಂತಿಯ ಅನಂತರ ...

ಲೆಕ್ಕ ಪರಿಶೋಧನೆ

ಲೆಕ್ಕ ಪರಿಶೋದನೆ ಎಂದರೆ: ಮೊಂಟಗೊಮರಿ ಅವರ ಪ್ರಕಾರ "ಯಾವುದೊಂದು ವ್ಯವಹಾರಿ ಸಂಸ್ಧೆ ಯು ಅಥವಾ ಇತರ ಸಂಸ್ಥೆ ಯ ಹಣಹಾಸಿನ ವ್ಯವಹಾರಗಳನ್ನು ಮತ್ತು ಅವುಗಳಿಂದ ಪರಿಣಾಮವನ್ನು ಕಂಡು ಹಿಡಿದು ಅವುಗಳ ಬಗ್ಗೆ ವರದಿ ಸಲ್ಲಿಸಲು ಆ ಸಂಸ್ಥೆ ಯ ಲೆಕ್ಕದ ಪತ್ರಗಳನ್ನು ಮತ್ತು ದಾಖಲೆ ಪತ್ರಗಳನ್ನು ಸುವ್ಯ ವಸ್ಥಿತವಾಗಿ ...

ಉಪೋತ್ಪನ್ನ

ಉಪೋತ್ಪನ್ನ: ನಿರ್ದಿಷ್ಟ ವಸ್ತುವಿನ ಉತ್ಪಾದನೆಯ ಉದ್ದೇಶವಿರುವ ಕೈಗಾರಿಕೆಯಲ್ಲಿ ಆನುಷಂಗಿಕವಾಗಿ ಲಭಿಸುವ ಇತರ ಉತ್ಪನ್ನ. ಉಪೋತ್ಪನ್ನಗಳಲ್ಲಿ ಬಹುಪಾಲು ಉಪಯುಕ್ತ ವಸ್ತುಗಳು, ಎಲ್ಲೋ ಕೆಲವು ಮಾತ್ರ ಅಪ್ರಯೋಜಕವಾಗಿದ್ದು ಅವುಗಳ ವಿಲೇವಾರಿಯೇ ಒಂದು ಸಮಸ್ಯೆಯಾಗಿ ಪರಿಣಮಿಸುವುದುಂಟು. ಇದಕ್ಕೆ ಒಂದು ನಿದರ್ಶನ ...

ಏಕೀಕರಣ, ಆಡಳಿತ ಮತ್ತು ರಾಜಕೀಯ

ಆಡಳಿತ: ಆಡಳಿತ ವೈಯಕ್ತಿಕವಾಗಿರಬಹುದು ಅಥವಾ ಸಾರ್ವಜನಿಕವಾಗಿರಬಹುದು. ಸರ್ಕಾರ ನಿಶ್ಚಿತ ಗುರಿ ತಲಪಲು ಕೈಕೊಳ್ಳುವ ಚಟುವಟಿಕೆ ಅಥವಾ ಕಾರ್ಯವಿಧಾನವೇ ಸಾರ್ವಜನಿಕ ಆಡಳಿತ. ಸರ್ಕಾರ ಆಡಳಿತ ಶಾಖೆಗಳಿಂದ ಕೂಡಿದ ವ್ಯವಸ್ಥೆ. ಸಾರ್ವಜನಿಕ ಆಡಳಿತ ಸುಲಭವಾದ ಕಾರ್ಯವಲ್ಲ. ಅದು ಅನೇಕ ಗುರಿಗಳನ್ನು ಏಕಕಾಲಕ್ಕೆ ಸಾಧಿ ...

ಚಿತ್ತಾಪುರ

ಇಲ್ಲಿರುವ ಎರಡು ಮುಖ್ಯ ನದಿಗಳೆ೦ದರೆ ಕೃಷ್ಣಾ ಮತ್ತು ಭೀಮಾ ಇದರ ಉಪ-ನದಿ ಕಾಗಿನಾ ಇರುತ್ತವೆ. ಕೃಷ್ಣಾ ಮೇಲ್ದಂಡೆ ಯೋಜನೆ ಇಲ್ಲಿನ ಕೃಷಿ ಯೋಜನೆಗಳಲ್ಲಿ ಮುಖ್ಯವಾದದ್ದು. ಚಿತ್ತಾಪುರ್ ತಾಲ್ಲೂಕಿನಲ್ಲಿ ಮಣ್ಣು ಕಪ್ಪು ಮಣ್ಣಾಗಿದ್ದು ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ, ಅಕ್ಕಿ ಮತ್ತು ಬೇಳೆಗಳ ...

ಸ್ತನ ಕ್ಯಾನ್ಸರ್

ಸ್ತನ ಕ್ಯಾನ್ಸರ್ ಅಥವ ಮೊಲೆ ಕ್ಯಾನ್ಸರ್ ಎದೆಯ ಅಂಗಾಂಶದಿಂದ ಬೆಳೆಯುವ ಒಂದು ಕ್ಯಾನ್ಸರ್.ಮೊಲೆಗಳಲ್ಲಿ ಗಟ್ಟಿಯಾದ ಉಂಡೆ ಆಕಾರದ ಚಿಕ್ಕ ಮುದ್ದೆ, ಮೊಲೆಗಳ ಆಕಾರ ಬದಲಾವಣೆ, ಚರ್ಮದ ಮೇಲೆ ಕೆಂಪು ಚಿಪ್ಪುಗಳುಳ್ಳ ಪ್ಯಾಚ್, ತೊಟ್ಟುಗಳಲ್ಲಿ ದ್ರವ ವಿಸರ್ಜನೆ ಮತ್ತು ಸ್ತನಗಳ ಕುಗ್ಗುವಿಕೆ ಇವುಗಳು ಸ್ತನ ಕ್ಯಾನ್ ...

ಹಣಕಾಸು ಯೋಜಕ

REDIRECT ಹಣಕಾಸು ಯೋಜಕ ಅಥವಾ ವೈಯಕ್ತಿಕ ಹಣಕಾಸು ಯೋಜಕ ಒಬ್ಬ ಹವ್ಯಾಸಿ ವೃತ್ತಿಪರ ವ್ಯಕ್ತಿಯಾಗಿದ್ದು ತನ್ನ ಸೂಕ್ತ ಯೊಜನೆಗಳ ಮುಖಾಂತರ ಜನರ ಹಲವಾರು ಹಣಕಾಸು ಸಂಬಂಧಿ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸುತ್ತಾನೆ. ಆದರೆ ಇದು: ಹಣಕಾಸು ಹರಿವು ನಿರ್ವಹಣೆ, ಶೈಕ್ಷಣಿಕ ಯೋಜನೆ, ನಿವೃತ್ತಿ ಯೋಜನೆ, ತೊಂದರೆ ...

ಜನನ ನಿಯಂತ್ರಣ

ಟೆಂಪ್ಲೇಟು:Infobox interventions ಜನನ ನಿಯಂತ್ರಣ, ಇದನ್ನು ಗರ್ಭನಿರೋಧ ಮತ್ತು ಫಲವತ್ತತೆ ನಿಯಂತ್ರಣ ಎಂದು ಕೂಡ ಕರೆಯಲಾಗುತ್ತಿದ್ದು ಇವು ಗರ್ಭ ಧಾರಣೆ ತಪ್ಪಿಸಲು ಬಳಕೆ ಮಾಡುವ ವಿಧಾನಗಳು ಅಥವಾ ಸಾಧನಗಳಾಗಿವೆ. ಯೋಜನೆ ರೂಪಿಸುವಿಕೆಯು ಲಭ್ಯವಿದೆ ಮತ್ತು ಜನನ ನಿಯಂತ್ರಣದ ಬಳಕೆಯನ್ನು ಕುಟುಂಬ ನಿಯಂತ್ ...

ಅವಧಿ ಕಾಲ

ಅವಧಿ ಅಥವಾ ಕಾಲಕ್ಕೆ ಚಿತ್ತೈಕಾಗ್ರತೆ, ಒಂದು ಕೆಲಸಕ್ಕೆ ಅಗತ್ಯವಾದ ಕ್ಲುಪ್ತವಾದ ವೇಳೆ, ನಮ್ಮ ಗಮನಕ್ಕೆ ಒಳಪಟ್ಟ ಸುತ್ತಮುತ್ತ ಅಥವಾ ಆವರಣ ಎಂಬ ಹಲವು ಅರ್ಥಗಳಿವೆ. ಒಂದು ಕ್ರಿಯೆ ಆರಂಭವಾಗಿ ಮುಕ್ತಾಯಗೊಳ್ಳುವ ವೇಳೆಯೇ ಕಾಲವೆಂಬ ಅರ್ಥ ಇಲ್ಲಿ ಪ್ರಸಕ್ತವಾದದ್ದು, ಏಕಘನವಾದ ವೇಳೆಯೇ ಕಾಲವೆಂಬುದು ಬರ್ಗ್‌ಸನ ...

ಪ್ರಾಚೀನತಮ ಬ್ರಾಹ್ಮೀಲಿಪಿಯಲ್ಲಿ ಈ ಅಕ್ಷರ ಒಂದು ತ್ರಿಕೋಣದಂತೆ ಇದ್ದು ಪ್ರ.ಶ. 2ನೆಯ ಶತಮಾನದ ಹೊತ್ತಿಗೆ ತ್ರಿಕೋಣದ ಮೂಲೆಗಳು ದುಂಡಗಾದುವು. ಕದಂಬರ ಕಾಲದಲ್ಲಿ ಕೆಳಗಿನ ಒಳಭಾಗ ವೃತ್ತಾಕಾರದಂತಾಗಿ ಚೌಕತಲೆಯ ತಲೆಕಟ್ಟು ಸ್ಪಷ್ಟವಾಗಿ ಕಾಣುತ್ತದೆ. ಪ್ರ.ಶ. 9ನೆಯ ಶತಮಾನದಲ್ಲಿ ಕೆಳಗಿನ ವೃತ್ತಾಕಾರದಲ್ಲಿ ಬದ ...

ಕನ್ನಡ ವರ್ಣಮಾಲೆಯ ನಾಲ್ಕನೆಯ ಅಕ್ಷರ. ಬಳಕೆ ಅಪೂರ್ವವಾದ್ದರಿಂದ ಇದರ ಬ್ರಾಹ್ಮೀರೂಪ ಉಪಲಬ್ಧವಿಲ್ಲ. ಶಾತವಾಹನರ ಕಾಲದಲ್ಲಿ ಎರಡು ಚುಕ್ಕೆಗಳನ್ನೊಳಗೊಂಡಿದ್ದ ಇದರ ರೂಪ ರಾಷ್ಟ್ರಕೂಟರ ಕಾಲದಲ್ಲಿ ಸಾಕಷ್ಟು ಮಾರ್ಪಟ್ಟಿತು. ನಡುವಿದ್ದ ನೀಳಗೆರೆ ವೃತ್ತವಾಗುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಕಲ್ಯಾಣಿ ಚಾಲ ...

ಪಶ್ಚಿಮ ಆಫ್ರಿಕಾ

ಪಶ್ಚಿಮ ಆಫ್ರಿಕಾದ ಇತಿಹಾಸವನ್ನು ಐದು ಪ್ರಮುಖ ಅವಧಿಗಳಾಗಿ ವಿಂಗಡಿಸಬಹುದು. ವಸಾಹತು ಅವಧಿ - ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ಪ್ರದೇಶವು ಹೆಚ್ಚುಕಡಿಮೆ ಸಂಪೂರ್ಣವಾಗಿ ನಿಯಂತ್ರಣವಾಯಿತು. ಕಬ್ಬಿಣದ ಯುಗದ ಸಾಮ್ರಾಜ್ಯಗಳು - ಆಂತರಿಕ ಆಫ್ರಿಕನ್ ಮತ್ತು ಹೆಚ್ಚುವರಿ ಆಫ್ರಿಕನ್ ವ್ಯಾಪಾರವನ್ನು ಮತ್ತು ಕೇ ...

ಉತ್ಸರ್ಜನ

ಉತ್ಸರ್ಜನ ಅಧ್ಯಯನವನ್ನು ತಾತ್ಕಾಲಿಕವಾಗಿ ಬಿಡಲು ಮಾಡುವ ವಿಧಿವತ್ತಾದ ಕ್ರಿಯೆ. ಉಪನಯನದ ನಂತರದಲ್ಲಿ ಶ್ರಾವಣ ಅಥವಾ ಭಾದ್ರಪದ ಮಾಸದ ಪುರ್ಣಿಮಾತಿಥಿ, ಶ್ರವಣ, ಹಸ್ತನಕ್ಷತ್ರ-ಈ ಮೂರರೊಂದರಲ್ಲಿ ಮಾಡುವ ಉಪಾಕರ್ಮದಿಂದ ಅಧ್ಯಯನಕ್ಕೆ ಪ್ರಾರಂಭ. ಅಲ್ಲಿಂದ ಮುಂದೆ ನಾಲ್ಕೂವರೆ ತಿಂಗಳ ಕಾಲ ಅನಧ್ಯಾಯದಿವಸಗಳನ್ನು ...

ಠೇವಣಿ

ಠೇವಣಿ ಎಂದರೆ ಯಾವುದೇ ಸಂಸ್ಥೆಯಲ್ಲಿ ಇರಿಸಲಾದ ವಿತ್ತೀಯ ಮೊತ್ತ. ಠೇವಣಿಯು ಯಾರಿಂದ ಇರಿಸಲ್ಪಟ್ಟಿರುತ್ತದೆಯೊ ಆ ಪಕ್ಷದ ವ್ಯಕ್ತಿ ಅಥವಾ ಸಂಸ್ಥೆ ಜಮಾ ಆಗಿರುತ್ತದೆ, ಮತ್ತು ಅದನ್ನು ಹಿಂದೆ ತೆಗೆದುಕೊಳ್ಳಬಹುದು ವಾಪಸು ತೆಗೆದುಕೊಳ್ಳುವುದು, ಯಾವುದೋ ಇತರ ಪಕ್ಷಕ್ಕೆ ಹಸ್ತಾಂತರಿಸಬಹುದು, ಅಥವಾ ಮುಂದಿನ ದಿನ ...

ಕಪಿಲ

ಕಪಿಲ ಋಷಿ ತತ್ತ್ವಶಾಸ್ತ್ರದ ಸಾಂಖ್ಯ ಪರಂಪರೆಯ ಸ್ಥಾಪಕರಲ್ಲಿ ಒಬ್ಬನೆಂದು ನಂಬಲಾಗಿರುವ ಒಬ್ಬ ವೈದಿಕ ಋಷಿಯಾಗಿದ್ದನು. ಅವನು ಸಾಂಖ್ಯ ತತ್ತ್ವಶಾಸ್ತ್ರದ ಆಸ್ತಿಕ ಆವೃತ್ತಿಯನ್ನು ಹೊಂದಿರುವ ಭಾಗವತ ಪುರಾಣದಲ್ಲಿ ಪ್ರಧಾನವಾಗಿ ಕಂಡುಬರುತ್ತಾನೆ. ಸಾಂಪ್ರದಾಯಿಕ ಹಿಂದೂ ಮೂಲಗಳು ಅವನನ್ನು ಮನುವಿನ ವಂಶಜನೆಂದು ...

ಬುಧಗುಪ್ತ

ಬುಧಗುಪ್ತ ಒಬ್ಬ ಗುಪ್ತ ಸಾಮ್ರಾಟ ಮತ್ತು ಎರಡನೇ ಕುಮಾರಗುಪ್ತನ ಉತ್ತರಾಧಿಕಾರಿಯಾಗಿದ್ದನು. ಇವನು ಪುರುಗುಪ್ತನ ಮಗ. ಇವನ ನಂತರ ನರಸಿಂಹಗುಪ್ತನು ಉತ್ತರಾಧಿಕಾರಿಯಾದನು. ಬುಧಗುಪ್ತನು ಕನ್ನೌಜ್‍ನ ಅರಸರೊಂದಿಗೆ ನಿಕಟ ಸಂಬಂಧ ಹೊಂದಿದ್ದನು ಮತ್ತು ಇವರು ಒಟ್ಟಾಗಿ ಉತ್ತರ ಭಾರತದ ಫಲವತ್ತಾದ ಬಯಲು ಪ್ರದೇಶಗಳಿಂ ...

ಚನ್ನರಾಯನ ದುರ್ಗ

ಸಮುದ್ರಮಟ್ಟದಿಂದ ಮೂರೂಮುಕ್ಕಾಲು ಸಾವಿರ ಅಡಿ ಎತ್ತರದಲ್ಲಿರುವ ಇಲ್ಲಿನ ಕೋಟೆಯನ್ನು ಮೊದಲಿಗೆ ಕಟ್ಟಿದವನು ಮಧುಗಿರಿಯ ಪಾಳೇಗಾರ ವಂಶಕ್ಕೆ ಸೇರಿದ ಚಿಕ್ಕಪ್ಪ ಗೌಡ ಎಂದು ಇತಿಹಾಸ ಹೇಳುತ್ತದೆ. ಬಹಳಷ್ಟು ವರ್ಷಗಳ ಕಾಲ ಈ ಕೋಟೆ ಮಧುಗಿರಿಯ ಪಾಳೇಗಾರರ ವಶದಲ್ಲೇ ಇತ್ತಂತೆ. ಮಧುಗಿರಿ ಮರಾಠರ ಆಕ್ರಮಣಕ್ಕೆ ತುತ್ತಾ ...

ಆತಕೂರು ಶಾಸನ

ರಾಷ್ಟ್ರಕೂಟರ ಮೂರನೇ ಕೃಷ್ಣ,ಗಂಗರ ಬೂತುಗ ಮತ್ತು ಅವನ ಸೇವಕ ಮನಾಲರು ಚೋಳ ರಾಜಾದಿತ್ಯನ ಮೇಲೆ ಯುದ್ದ ಮಾಡಿದ ಮತ್ತು ಚೋಳ ರಾಜಾದಿತ್ಯನನ್ನು ಕೊಂದ ವಿಷಯವಿದೆ. ರಾಜಾದಿತ್ಯನನ್ನು ಕೊಂದವ ಭೂತುಗ ಎಂಬುದನ್ನು ಇದು ತಿಳಿಸುತ್ತದೆ. ಈ ಶಾಸನದಲ್ಲಿ ನಾಯಿ-ಹಂದಿ ಹೋರಾಡುತ್ತಿರುವ ಚಿತ್ರವಿದೆ. ವೀರ ಮನಾಲರಿಗೆ ಸಾಕ ...

ಅಕ್ಸಮ್ ಸಾಮ್ರಾಜ್ಯ

ಅಕ್ಸಮ್ ಸಾಮ್ರಾಜ್ಯ ಆಫ್ರಿಕ ಖಂಡದ ಪ್ರಮುಖ ಹಾಗೂ ಶಕ್ತಿಶಾಲಿ ಸಾಮ್ರಾಜ್ಯವಾಗಿತ್ತು.ಇದು ಈಗಿನ ಇಥಿಯೋಪಿಯಾ ದೇಶದಲ್ಲಿತ್ತು.ಇದು ಕ್ರಿಸ್ತಪೂರ್ವ ೫೦ ನೆಯ ಸುಮಾರಿಗೆ ಪ್ರಸಿದ್ಧಿಗೆ ಬಂದು ಮುಂದಿನ ೬೦೦ ರಿಂದ ೭೦೦ ವರ್ಷಗಳ ಕಾಲ ಪ್ರಭಾವಶಾಲಿಯಾಗಿತ್ತು.ಕೆಂಪು ಸಮುದ್ರದ ಬಂದರಿನಿಂದ ಪ್ರಾಚೀನ ಕಾಲದ ಎಲ್ಲಾ ಪ್ ...

ಜೂರಾ ಶಾಸನ

ಜೂರಾ ಶಾಸನ ಮಧ್ಯ ಪ್ರದೇಶದ ಜಬ್ಬಲ್‍ಪುರ ಗ್ರಾಮದಲ್ಲಿ ದೊರೆತ ಕನ್ನಡ ಶಾಸನವಾಗಿದೆ. ಇದರ ಕಾಲ ಸುಮಾರು ೯೪೭. ರಾಷ್ಟ್ರಕೂಟ ಮೂರನೆ ಕೃಷ್ಣನು ಪರಾಂಗನ ಪುತ್ರತ್ವ ಮತ್ತು ಶೌರ್ಯವನ್ನು ಕೊಂಡಾಡಿರುವ ಶಾಸನವಿದು. ಉಬ್ಬಿಕಾಮೈಸೆಟ್ಟಿಯ ತಮ್ಮ ತುಯ್ಯಲ ಚನ್ದಯ್ಯನು ಈ ಪ್ರಶಸ್ತಿ ಶಾಸನವನ್ನು ಬರೆಸಿದನೆಂದು, ಏಚಿಮಯ ...

ತಮ್ಮಟಕಲ್ಲು ಶಾಸನ

ತಮ್ಮಟಕಲ್ಲು ಶಾಸನ ಪೂರ್ವದ ಹಳಗನ್ನಡದ ವೀರಗಲ್ಲು ಶಾಸನ. ಚಿತ್ರದುರ್ಗ ತಾಲ್ಲೂಕಿನ ತಮ್ಮಟಕಲ್ಲು ಗ್ರಾಮದಲ್ಲಿ ದೊರೆತಿದೆ. ಎಫಿಗ್ರಾಫಿಯ ಕರ್ನಾಟಕದ ಸಂಪುಟ ೬ರಲ್ಲಿರುವ ೪೨ ಮತ್ತು ೪೩ನೇ ಶಾಸನಗಳಲ್ಲಿ ೪೩ನೇ ವೀರಗಲ್ಲು ಬಹಳ ಪ್ರಮುಖವಾದುದು. ಇದರ ಕಾಲ ಕ್ರಿ.ಶ ೫೦೦. ಇದರಲ್ಲಿ ಬಿನಮಣಿಅನ್ತುಭೋಗಿಬಿಣದುಳ್ಮಣಿ ...

ಕರ್ನಾಟಕ ವೈಭವ

ಕರ್ನಾಟಕ ವೈಭವ: ಮರಾಠಿ ವರ್ಚಸ್ಸಿಗೊಳಗಾಗಿದ್ದ ವಿಜಾಪುರ ಪ್ರದೇಶದಲ್ಲಿ ಕನ್ನಡತನದ ಅರಿವುಂಟುಮಾಡಲು ಮತ್ತು ರಾಷ್ಟ್ರೀಯ ಜಾಗೃತಿಗಾಗಿ ಶ್ರಮಿಸಲು ಸವಣೂರು ಗುಂಡೂರಾಯರು ೧೮೯೨ರಲ್ಲಿ ವಿಜಾಪುರದಲ್ಲಿ ಪ್ರಾರಂಭಿಸಿದ ವಾರಪತ್ರಿಕೆ.

ಪ್ರತಿಧ್ವನಿ

ಪ್ರತಿಧ್ವನಿ ಎಂದರೆ ಸಾಕಷ್ಟು ಪರಿಮಾಣ ಹಾಗೂ ಕಾಲವಿಳಂಬ ಸಹಿತವಾಗಿ ಪ್ರತಿಫಲನಗೊಂಡ ಅಥವಾ ಬೇರೆತೆರನಾಗಿ ಹಿಂತಿರುಗಿಸಲ್ಪಟ್ಟ ಮತ್ತು ಆರಂಭದಲ್ಲಿ ನೇರವಾಗಿ ಪ್ರೇಷಿಸಿದ ಶಬ್ದತರಂಗಕ್ಕಿಂತ ಯಾವುದೊ ರೀತಿಯಲ್ಲಿ ಖಚಿತವಾಗಿ ಬೇರೆಯದೇ ಶಬ್ಧ ತರಂಗವೆಂದು ಗುರುತಿಸಬಹುದಾದ ಶಬ್ದತರಂಗ. ಭಾರಿ ಕಟ್ಟಡದ ಮುಂದೆ ನಿಂತ ...

ಸೇಂಟ್ ಆನ್ಸೆಲ್ಮ್‌

ಸೇಂಟ್ ಆನ್ಸೆಲ್ಮ್‌ ಲ್ಯಾನ್ ಫ್ರಾಂಕ್‍ನ ತರುವಾಯ ಕ್ಯಾಂಟರ್‍ಬೆರಿ ಮಠದ ಪ್ರಧಾನ ಪದವಿಯನ್ನಲಂಕರಿಸಿದವ ಬೆಕ್ ಮಠದಲ್ಲಿ ಉಪದೇಶಿಕನಾಗಿದ್ದು ತನ್ನ ಪ್ರತಿಭೆಯಿಂದ, ಸೌಶೀಲ್ಯದಿಂದ ಆ ಮಠವನ್ನು ದೊಡ್ಡ ವಿದ್ಯಾಕೇಂದ್ರವನ್ನಾಗಿ ಮಾಡಿದ. ಇವನು ಮಠಾಧಿಪತಿಯಾಗಿದ್ದ ಕಾಲ ಚಿರಸ್ಮರಣೀಯವಾದುದು.

ಮಡಿಕೇರಿ ದಸರಾ

ಮಡಿಕೇರಿಯಲ್ಲಿ ದಸರಾ ಆಚರಣೆ ಬಹಳ ವಿಭಿನ್ನವಾಗಿರುತ್ತದೆ. ಮಹಾಲಯ ಅಮವಾಸ್ಯೆಯ ಮಾರನೆಯ ದಿನದಂದು ಕರಗ ಹೊರಡುವುದರೊಂದಿಗೆ ದಸರಾ ಉಥ್ಸವ ಅರಂಭವಾಗುತ್ತದೆ. ಮಡಿಕೇರಿ ದಸರಾಕ್ಕೆ ಸುಮಾರು ಇನ್ನೂರು ವರುಶದ ಇಥಿಹಾಸವಿದೆ.ನವರಾತ್ರಿಯ ಮೊದಲೆನೆಯ ದಿನದಂದು ನಾಲಕ್ಕು ಮಾರಿಯಮ್ಮ ದೇವಾಲಯದ ಪೂಜಾರಿಗಳು ಕರಗ ಕಟ್ಟುವ ...

ಅಕ್ಕಣ್ಣ - ಮಾದಣ್ಣ

ವಾರಂಗಲ್ ಜಿಲ್ಲೆಗೆ ಸೇರಿದ ಹನುಮಕೊಂಡ ಗ್ರಾಮದಲ್ಲಿ ಬ್ರಾಹ್ಮಣ ಮನೆತನಕ್ಕೆ ಸೇರಿದ ಇಬ್ಬರು ಪಂಡಿತರೆಂದರೆ ಏಕನಾಥ ಮತ್ತು ಅವನ ಸಹೋದರ ಮಾದಣ್ಣ. ಇವರು ದಕ್ಷಿಣ ಭಾರತದ ಇತಿಹಾಸದಲ್ಲಿ ಅಕ್ಕಣ್ಣ-ಮಾದಣ್ಣ ಎಂಬುದಾಗಿ ಪ್ರಸಿದ್ಧರಾಗಿದ್ದಾರೆ. 17ನೆಯ ಶತಮಾನದಲ್ಲಿ ಗೋಲ್ಕೊಂಡ ಷಾಹಿ ರಾಜ್ಯವನ್ನಾಳುತ್ತಿದ್ದ ಕುತು ...

ಉತ್ತರಾಧಿಕಾರ

ಉತ್ತರಾಧಿಕಾರ ವು ಒಬ್ಬ ವ್ಯಕ್ತಿಯ ಮರಣದ ನಂತರ ಆಸ್ತಿ, ಆಸ್ತಿಹಕ್ಕುಗಳು, ಋಣಗಳು, ಹಕ್ಕುಗಳು, ಮತ್ತು ಕರ್ತವ್ಯಗಳನ್ನು ಹಸ್ತಾಂತರಿಸುವ ಅಭ್ಯಾಸ. ಉತ್ತರಾಧಿಕಾರದ ನಿಯಮಗಳು ಸಮಾಜಗಳ ನಡುವೆ ಬದಲಾಗುತ್ತವೆ ಮತ್ತು ಕಾಲ ಕಳೆದಂತೆ ಬದಲಾಗಿವೆ. ಕಾನೂನಿನಲ್ಲಿ, ಉತ್ತರಾಧಿಕಾರಿ/ವಾರಸುದಾರನು ಮೃತನು ನಾಗರಿಕನಾಗಿ ...

ವಾಡಿಯಾ ಪರಿವಾರ

ವಾಡಿಯಾ ವಾಡಿಯ ಪರಿವಾರ, ಮೂಲತಃ ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ನೆಲೆಸಿದ ಪಾರ್ಸಿವಂಶಸ್ಥರ ಪರಿವಾರ. ೧೭೩೬ ರಲ್ಲಿ ಹಡಗುನಿರ್ಮಿಸುವ ವಂಶಕ್ಕೆಸೇರಿದ ಲೊವ್ಜಿ ನುಸ್ಸರ್ವಾನ್ ಜಿ ವಾಡಿಯ ಎಂಬುವರು, ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ಯ ಕಾಂಟ್ರಾಕ್ಟ್ ಪಡೆದು ಸೂರತ್ ನಿಂದ ಆಗಿನ ಬೊಂಬಾಯಿನಗರದಲ್ಲಿ ಬಂದರ ...

ಸಂತ ರಾಯಪ್ಪರ ಗುರುಮಠ

ಇಂಡಿಯಾದ ಪೂರ್ವ ಕಡಲತೀರವನ್ನು ಫ್ರೆಂಚರು ಕೊರೊಮ್ಯಾಂಡೆಲ್ ತೀರ ಎನ್ನುತ್ತಿದ್ದರು. ಈ ಕೊರೊಮ್ಯಾಂಡೆಲ್ ತೀರ ಪ್ರದೇಶದ ಪಾಂಡಿಚೇರಿ ಅವರ ವಸಾಹತು ಆಗಿತ್ತು. ಈ ಕೇಂದ್ರದಿಂದಲೇ ಅವರು ದಕ್ಷಿಣ ಇಂಡಿಯಾದಾದ್ಯಂತ ತಮ್ಮ ಧರ್ಮ ಪ್ರಚಾರದ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದರು. ಅದನ್ನು ಅವರು ಕರ್ನಾಟಿಕ್ ...

ಗ್ರಹಕುಂಡಲಿ

ಗ್ರಹಕುಂಡಲಿ - ಭೂಮಂಡಲದಲ್ಲಿ ಸಂಚರಿಸುವ ಗ್ರಹಗಳ ಸ್ಥಾನಗಳನ್ನು ಸುಲಭವಾಗಿ ತಿಳಿಯುವಂತೆ ಬರೆದು ಸೂಚಿಸುವ ವಿಧಾನ. ಕುಂಡಲಿಗೆ ಚಕ್ರವೆಂದು ನಾಮಾಂತರವಿದೆ. ಕುಂಡಲಿಯನ್ನು ಒಂದೊಂದು ದೇಶದವರು ಒಂದೊಂದು ಕ್ರಮದಲ್ಲಿ ಬರೆಯುತ್ತಾರೆ. ಇದರಲ್ಲಿ ಹನ್ನೆರಡು ಮನೆಗಳಿರುತ್ತವೆ. ಇದನ್ನು ಕುಂಡಲಾಕಾರದಲ್ಲಿ ಬರೆಯುತ್ ...

ಉತ್ತರ ಫಲ್ಗುನೀ

ಉತ್ತರ ಫಲ್ಗುನೀ: ಚಂದ್ರಪತ್ನಿಯರಾದ ಇಪ್ಪತ್ತೇಳು ನಕ್ಷತ್ರಗಳಲ್ಲಿ ಅಶ್ವಿನ್ಯಾದಿ ಗಣನಾಕ್ರಮದಲ್ಲಿ ಹನ್ನೆರಡೆನೆಯ ನಕ್ಷತ್ರ. ಇದರಲ್ಲಿ ಹಾಸಿಗೆಯ ಆಕಾರವನ್ನು ನೆನಪಿಗೆ ತರುವ ಎರಡು ತಾರೆಗಳಿವೆ. ಈ ತಾರೆಗಳ ಬಣ್ಣ ಸ್ವಲ್ಪ ಕೆಂಪು. ನಾಮಾಕ್ಷರಗಳು ಟೆ.ಟೋ.ಪ.ಪಿ. ಇದರಲ್ಲಿ ಹದಿನೆಂಟು ಗಳಿಗೆ ಮೇಲೆ ನಾಲ್ಕು ಗಳ ...

ತೆನಾಲಿ ಮಹಾಪರೀಕ್ಷೆ

ತೆನಾಲಿಮಹಾಪರೀಕ್ಷೆ ಎಂಬ ಹೆಸರಿನಲ್ಲಿ ಸಂಸ್ಕೃತದ ಶಾಸ್ತ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಏಳು ವರ್ಷಗಳ ಕಾಲ ಅಧ್ಯಯನ ನಡೆಸಬೇಕಾಗುತ್ತದೆ.

ಆರ್ಕಿಯೊಮ್ಯಾಗ್ನೆಟಿಸಂ

ಪುರಾತನ ವಸ್ತುಗಳ ಕಾಲನಿರ್ಧಾರ ಮಾಡಬಹುದಾದ ಇತ್ತೀಚಿನ ವೈಜ್ಞಾನಿಕ ವಿಧಾನ. ಇದಕ್ಕೆ ರೆಮ್ನಂಟ್ ಮ್ಯಾಗ್ನೆಟಿಸಂ ಎಂದು ಹೆಸರು. ಪ್ರಪಂಚದ ಕಲ್ಲು ಮಣ್ಣುಗಳಲ್ಲೆಲ್ಲ ಕಬ್ಬಿಣದ ಆಕ್ಸೈಡ್ಗಳಿರುವುದರಿಂದ ಅವುಗಳು ಸೂಕ್ಷ್ಮವಾದರೂ ಸಾಕಷ್ಟು ಶಕ್ತಿಯುತವಾದ ಕಾಂತತ್ವವನ್ನು ಪಡೆದಿರುತ್ತವೆ. ಒಮ್ಮೆ ಈ ಪದಾರ್ಥಗಳನ್ನ ...

ಶ್ಲೇಷ್ಮ

ಶ್ಲೇಷ್ಮ ವು ಸಸ್ತನಿಗಳ ಲೋಳೆಪೊರೆಗಳಿಂದ ಸ್ರವಿಸಲ್ಪಟ್ಟ ಒಂದು ದ್ರವ. ಇದರ ವ್ಯಾಖ್ಯಾನವು ಉಸಿರಾಟದ ವ್ಯವಸ್ಥೆಯಿಂದ ಉತ್ಪಾದಿಸಲ್ಪಟ್ಟ ಲೋಳೆಗೆ, ಮತ್ತು ಮೂಗಿನ ನಾಸಿಕ ನಾಳಗಳಿಂದ ಬಂದ ಲೋಳೆಯನ್ನು ಹೊರತುಪಡಿಸಿ, ಮತ್ತು ವಿಶೇಷವಾಗಿ ಕೆಮ್ಮಿನಿಂದ ಹೊರಹಾಕಲ್ಪಟ್ಟ ಲೋಳೆಗೆ ಸೀಮಿತವಾಗಿದೆ. ಶ್ಲೇಷ್ಮವು ಮೂಲಭೂ ...

ವಾರ

ವಾರ ವು ಕ್ರಮಾಗತ ಏಳುದಿನಗಳ ಕಾಲಾವಧಿ. ಈ ದಿವಸನಾಮಗಳು ಅನುಕ್ರಮವಾಗಿ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ. ವಾರ ವು ಸತತ ಏಕದಿಶೆಯಲ್ಲಿ ಪ್ರವಹಿಸುತ್ತಿರುವ ಕಾಲವನ್ನು ಅಳೆಯಲು ಮಾನವ ನಿರ್ಮಿಸಿರುವ ಒಂದು ಮಾನಕ. ಏಳು ದಿನಗಳ ವಾರವನ್ನು ಸಪ್ತಾಹ ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಏಳಕ್ಕಿ ...

ಅಕೇಮೆನಿಡೇ

ಪರ್ಷಿಯದ ಪ್ರಾಚೀನ ರಾಜವಂಶದ ಹೆಸರು. ಈ ವಂಶದ ಮೂಲಪುರುಷ ಹಖಮನೀಷ್. ಇವನು ಪ್ರ.ಶ.ಪು.7ನೆಯ ಶತಮಾನದಲ್ಲಿ ಪರ್ಷಿಯದ ನೈಋತ್ಯ ಪ್ರಾಂತ್ಯವನ್ನಾಳುತ್ತಿದ್ದನೆಂದು ತಿಳಿದುಬಂದಿದೆ. ಹಖಮನೀಷ್ ಎಂಬ ಹೆಸರೇ ಗ್ರೀಕರ ಮತ್ತು ರೋಮನರ ಉಚ್ಚಾರಣೆಯ ಪರಿಣಾಮವಾಗಿ ಅಕೇಮೆನಿಡೇ ಎಂದು ರೂಪಾಂತರ ಹೊಂದಿದೆ. ಪ್ರ.ಶ.ಪು. 50 ...

ಷರಾಯಿ

ಷರಾಯಿ ಎಂದರೆ ಸೊಂಟದಿಂದ ಕಣಕಾಲಿನವರೆಗೆ ಧರಿಸಲಾದ ಒಂದು ಉಡುಪು. ಇದು ಎರಡೂ ಕಾಲುಗಳನ್ನು ಪ್ರತ್ಯೇಕವಾಗಿ ಮುಚ್ಚುತ್ತದೆ. ಪರಿಚಿತವಿರುವ ಅತ್ಯಂತ ಹಳೆಯ ಷರಾಯಿ ಪಶ್ಚಿಮ ಚೀನಾದ ಷಿನ್‍ಜಾಂಗ್‍ನ ಟರ್ಪನ್‍ನ ಯಾಂಘಾಯ್ ಸ್ಮಶಾನದಲ್ಲಿ ಕಂಡುಬಂದಿದೆ. ಇದರ ಕಾಲಮಾನ ಕ್ರಿ.ಪೂ. ೧೩ನೇ ಮತ್ತು ೧೦ನೇ ಶತಮಾನಗಳ ನಡುವೆ ...