ⓘ Free online encyclopedia. Did you know? page 52

ಅಪ್ಪೆ ಹುಳಿ

ಅಪ್ಪೆ ಹುಳಿ ಅಥವಾ ನೀರ್ಗೊಜ್ಜು ಅಥವಾ ಸಾಂಬ್ರಾಣಿ ಹೆಚ್ಚಾಗಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ಮಾಡುವ ಸಾರಿನಂತಹ ವಿಶಿಷ್ಟ ಪದಾರ್ಥ. ಇದು ಸ್ವಲ್ಪ ಹುಳಿಯಾಗಿದ್ದು ಕುಡಿಯಲು ಬರುತ್ತದೆ. ಹೆಚ್ಚಾಗಿ ಇದನ್ನು ಅಪ್ಪೆಕಾಯಿ ಎಂದು ಕರೆಯಲ್ಪಡುವ ಮಾವಿನಕಾಯಿಯಿಂದ ಮಾಡುವುದರಿಂದ ಅಪ ...

ಮಿಡಿ ಉಪ್ಪಿನಕಾಯಿ

ಉಪ್ಪಿನಕಾಯಿಗಳಲ್ಲೇ ಪ್ರಸಿದ್ದವಾದ ಉಪ್ಪಿನಕಾಯಿ, ಮಾವಿನ ಮಿಡಿ ಉಪ್ಪಿನಕಾಯಿ. ಇದು ಭಾರತ,ಮಲೆನಾಡಿನ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದೆ. ಈ ಉಪ್ಪಿನಕಾಯಿ ಬಹಳ ವಿಶಿಷ್ಟವಾದುದು.ಇದನ್ನು ಎಲ್ಲಾ ತರಹದ ಮಾವಿನ ಕಾಯಿ ಇಂದ ಮಾಡಲು ಸಾಧ್ಯವಿಲ್ಲ. ಅದರದ್ದೇ ಆದ ಮಾವಿನ ತಳಿಗಳಿಂದ ಮಾತ್ರ ಮಾಡಲು ಸಾಧ್ಯ. ಜೀ ...

ಟೂಟಿ ಫ಼್ರೂಟಿ

ಟೂಟಿ ಫ಼್ರೂಟಿ ವಿವಿಧ ಸಣ್ಣಗೆ ಹೆಚ್ಚಿದ ಮತ್ತು ಸಾಮಾನ್ಯವಾಗಿ ಸಕ್ಕರೆ ಸೇರಿಸಿದ ಹಣ್ಣುಗಳು, ಅಥವಾ ಅನೇಕ ವಿಭಿನ್ನ ಹಣ್ಣುಗಳ ಸಂಯೋಜಿತ ಪರಿಮಳವನ್ನು ಅನುಕರಿಸುವ ಕೃತಕವಾಗಿ ಸೃಷ್ಟಿಸಿದ ಪರಿಮಳಕಾರಕವನ್ನು ಹೊಂದಿರುವ ಒಂದು ವರ್ಣರಂಜಿತ ಸಿಹಿತಿಂಡಿ. ಅದನ್ನು ಹಲವುವೇಳೆ ಟೂಟಿ ಫ಼್ರೂಟಿ ಐಸ್ ಕ್ರೀಂ ಪರಿಮಳವ ...

ಹ್ಯಾಶ್ ಬ್ರೌನ್

ಹ್ಯಾಶ್ ಬ್ರೌನ್ ಒಂದು ಜನಪ್ರಿಯ ಅಮೇರಿಕನ್ ತಿಂಡಿ ಖಾದ್ಯವಾಗಿದೆ. ಇದು ಬಾಣಲೆಯಲ್ಲಿ ಕರಿದ, ಚೂರುಮಾಡಿದ, ಚೌಕವಾಗಿ ಕತ್ತರಿಸಿದ, ತೆಳು ಬಿಲ್ಲೆಗಳಾಗಿ ಕತ್ತರಿಸಿದ ಅಥವಾ ತುರಿದ ಆಲೂಗಡ್ಡೆಗಳನ್ನು ಹೊಂದಿರುತ್ತದೆ; ಕೆಲವು ಪಾಕವಿಧಾನಗಳು ಚೌಕವಾಗಿ ಕತ್ತರಿಸಿದ ಅಥವಾ ಕೊಚ್ಚಿದ ಈರುಳ್ಳಿಗಳನ್ನು ಸೇರಿಸುತ್ತವ ...

ಪೂರ್ವ ರಾಜನೊಣಹಿಡುಕ

ಪೂರ್ವ ರಾಜನೊಣಹಿಡುಕ, ಉತ್ತರ ಹಾಗು ದಕ್ಷಿಣ ಅಮೆರಿಕ ಖಂಡಗಳಲ್ಲಿನ ಮೈನಾ ಗಾತ್ರದ, ಟೈರೆಂಟ್ ಫ್ಲೈ - ಕ್ಯಾಚರ್ ವಂಶದ, ಕೀಟಭಕ್ಷಕ ಪಕ್ಷಿ. ಮೈಯ್ಯ ಮೇಲ್ಭಾಗದ ಬಣ್ಣ ಘಾಡ ಬೂದಿ ಮತ್ತು ಕೆಳ ಮೈಯ್ಯ ಬಣ್ಣ ಉಜ್ವಲ ಬಿಳಿಯಿಂದ ಕೂಡಿದೆ. ಬಾಲ ಉದ್ದ ಮತ್ತು ಕರಿ ಬಣ್ಣದಾಗಿದ್ದು ಅದರ ತುದಿ ಬಿಳಿಯಾಗಿರುತ್ತದೆ. ನೆ ...

ಸಂತ ಮೇರಿ

ಮೇರಿ, ಇದರ ಅರ್ಥ ಪ್ರಾಯಶಃ ಕ್ರಾಂತಿ ಕಾರಿಣಿ ಅಥವಾ ಧೈರ್ಯವಂತಳು ಆಗಿರಬಹುದೆಂಬ ಊಹೆಯಿದೆ. ಈಕೆಯ ತಂದೆ ಜೋಕಿಂ ಮತ್ತು ತಾಯಿ ಆನಾ.

ಮೇರಿ

ಮೇರಿ, ಇದರ ಅರ್ಥ ಪ್ರಾಯಶಃ ಕ್ರಾಂತಿಕಾರಿಣಿ ಅಥವಾ ಧೈರ್ಯವಂತಳು ಆಗಿರಬಹುದೆಂಬ ಊಹೆಯಿದೆ. ಈಕೆಯ ತಂದೆ ಜೋಕಿಂ ಮತ್ತು ತಾಯಿ ಆನಾ. ಗಂಡಿನ ಸಂಪರ್ಕವಿಲ್ಲದೇ ಈಕೆ ಯೇಸುಕ್ರಿಸ್ತರಿಗೆ ತಾಯಿಯಾದ ಕಾರಣಕ್ಕೆ ಈಕೆ ಕನ್ಯಾಮೇರಿ ವರ್ಜಿನ್ ಮೇರಿಎಂದು ಕರೆಯಲ್ಪಟ್ಟಳು ಹಾಗೂ ದೇವ ಕುಮಾರ ಯೇಸುವಿನ ತಾಯಿಯಾಗಲು ಒಪ್ಪಿದ ...

ರೋಹಿಣಿ

ಹಿಂದೂ ಧರ್ಮದಲ್ಲಿ, ರೋಹಿಣಿ ಯು ವಸುದೇವನ ಮೊದಲ ಪತ್ನಿ. ಇವಳು ಬಲರಾಮನ ಬದಲಿ ತಾಯಿ ಮತ್ತು ಅವನ ಸಹೋದರಿ ಸುಭದ್ರಳ ತಾಯಿ. ಸುಭದ್ರೆಯ ಸಹೋದರನೇ ಕೃಷ್ಣ. ಇವಳು ಕೃಷ್ಣನ ಪಾಲನೆ ಪೋಷಣೆಯಲ್ಲಿ ಪ್ರಧಾನವಾದ ಪಾತ್ರವಹಿಸಿದಳು. ಇವಳು ಹಸುಗಳ ಮಾತೆಯಾದ ಕಾಮಧೇನುವಿನ ಭಾಗಶಃ ಅವತಾರವಾಗಿದ್ದಾಳೆ. ಕಂಸನು ದೇವಕಿಯ ಆರ ...

ಹಾರೋಬೆಲೆ

ಹಾರೋಬೆಲೆ ಎಂಬುದು ಕನಕಪುರ ತಾಲೂಕಿನ ಒಂದು ಗ್ರಾಮ. ಕನಕಪುರದಿಂದ ಸುಮಾರು ೨೦ ಕಿಲೋಮೀಟರು ದೂರದಲ್ಲಿ ಅರ್ಕಾವತಿನದಿ ದಂಡೆಯ ಮೇಲಿರುವ ಈ ಊರನ್ನು ಕೃಷ್ಣಯ್ಯನದೊಡ್ಡಿ ಮಾರ್ಗವಾಗಿ ಅಥವಾ ಸಾತನೂರು ಆಲಹಳ್ಳಿ ಮಾರ್ಗವಾಗಿ ತಲುಪಬಹುದು. ಹಾರೋಬೆಲೆಯು ಒಂದು ಕ್ರೈಸ್ತಗ್ರಾಮ. ಅಂದರೆ ಈ ಊರಿನಲ್ಲಿರುವುದು ನೂರಕ್ಕೆ ...

ಶ್ರೀ ಲಕ್ಷ್ಮಿ ಮಯ್ಯ

ಶ್ರೀ ಲಕ್ಷ್ಮಿ ಮಯ್ಯ ನವರ ತಂದೆ, ಆಡುಗೆ ಕಂಟ್ರಾಕ್ಟರ್ ಕೃಷ್ಣ ಮಯ್ಯ, ತಾಯಿ ವಸಂತಿ ಮಯ್ಯ. ತಂದೆ ತಾಯಿಯವರ ಜೊತೆ ಬೆಂಗಳೂರಿಗೆ ಬಂದು ಈಗಾಗಲೇ ೮-೧೦ ವರ್ಷವಾಗಿದೆ. ಬಿಕಾಂ ಪರೀಕ್ಷೆ ಆಗಿದೆ. ಶಾಲಾ ಕಾಲೇಜ್ ಗಳಲ್ಲೇ ಭಾಷಣ ಸ್ಪರ್ಧೆಯಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಭೂಕೈಲಾಸ ನಾಟಕದ ನಾರದನ ಪಾತ್ರ ...

ಕ್ಲೋನಿಂಗ್

ತಾಯಿ ಜೀವಿಯ ಅನುವಂಶಿಕ ಗುಣಗಳೆಲ್ಲವನ್ನು ಅದೇ ರೀತಿ ಪಡೆದಿರುವ ಮರಿ ಜೀವಿ-ಕ್ಲೋನ್. ಸಸ್ಯ ಅಥವಾ ಪ್ರಾಣಿಯ ಕೋಶಗಳಿಂದ ಕ್ಲೋನನ್ನು ಪಡೆಯುವ ಪ್ರಕ್ರಿಯೆ - ಕ್ಲೋನಿಂಗ್. ಮೈಟಾಸಿಸ್ ಕೋಶ ವಿಭಜನೆಯಿಂದ ಉಂಟಾಗುವ ಮರಿಕೋಶಗಳು ನೂರಕ್ಕೆ ನೂರು ತಾಯಿ ಕೋಶವನ್ನು ಹೋಲುತ್ತವೆ. ಹಾಗೆಯೇ ಏಕಕೋಶ ಜೀವಿಗಳಲ್ಲಿ ಸಂತಾನ ...

ಅಲ್ಲಾಹ

ಹೇಳಿರಿ: ಅವನು ಅಲ್ಲಾಹು! ಏಕಮೇವನಾಗಿರುವನು. ಅಲ್ಲಾಹು ಸರ್ವರಿಗೂ ಆಶ್ರಯದಾತನಾಗಿರುವನು. ಅವನು ಜನ್ಮವನ್ನು ನೀಡಿಲ್ಲ. ಅವನು ಜನಿಸಿದವನೂ ಅಲ್ಲ. ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ. ಅಲ್ಲಾಹನ ಕುರಿತು ಒಂದು ನೋಟ:- ಅಲ್ಲಾಹನು ಏಕೈಕನು. ಅಲ್ಲಾಹನು ಒಬ್ಬ ದೇವ. ಅಲ್ಲಾಹನು ಜನಿಸಿದವನು ಅಲ್ಲ. ಅಲ್ಲಾಹನಿಗೆ ...

ಕಯಾದು

ಕಯಾಧು: ಭಕ್ತ ಪ್ರಹ್ಲಾದನ ತಾಯಿ, ಹಿರಣ್ಯಕಶಿಪುವಿನ ಹೆಂಡತಿ, ಜಂಭಾಸುರನ ಮಗಳು. ಗರ್ಭಧರಿಸಿದ್ದ ಈಕೆಯನ್ನು ಸಮಯ ಕಾದು ಹಿರಣ್ಯ ಕಶ್ಶಪ್ಪು ತಪಸ್ಸಿಗೆ ಹೋಗಿದ್ದಾಗ ಇಂದ್ರ ಸೆರೆಹಿಡಿಯುತ್ತಾನಾದರೂ ನಾರದನ ಸಲಹೆಯಂತೆ, ಪೀಡಿಸದೆ ಅವನ ಬಳಿಯೇ ಬಿಡುತ್ತಾನೆ. ನಾರದ ಆಕೆಗಾಗಿ ಗಂಗಾತೀರದ ಬಳಿ ಒಂದು ಆಶ್ರಮವನ್ನು ...

ಅಲ್ಲಾಹನು ಏಕೈಕನು

ಅಲ್ಲಾಹನು ಏಕೈಕನು  ಅಲ್ಲಾಹನು ಏಕೈಕನು.  ಅಲ್ಲಾಹನು ಒಬ್ಬ ದೇವ.  ಅಲ್ಲಾಹನು ಜನಿಸಿದವನು ಅಲ್ಲ.  ಅಲ್ಲಾಹನಿಗೆ ಮರಣವಿಲ್ಲ.  ಅಲ್ಲಾಹನಿಗೆ ತಂದೆ ಇಲ್ಲ.  ಅಲ್ಲಾಹನಿಗೆ ತಾಯಿ ಇಲ್ಲ.  ಅಲ್ಲಾಹನಿಗೆ ಪತ್ನಿಯಿಲ್ಲ.  ಅಲ್ಲಾಹನಿಗೆ ಮಕ್ಕಳು ಇಲ್ಲ.  ಅಲ್ಲಾಹನಿಗೆ ಮಕ್ಕಳ ಅವಶ್ಯಕತೆ ಇಲ್ಲ.  ಅಲ್ಲಾ ...

ಅದಿತಿ

ಅದಿತಿ ಪ್ರಚೇತಸಪುತ್ರ ದಕ್ಷನ ಮಗಳು, ಕಶ್ಯಪನ ಹೆಂಡತಿ. ದೇವತೆಗಳ ವರ್ಗೀಕರಣದಲ್ಲಿ ಸ್ತ್ರೀದೇವತೆಗಳಲ್ಲೆಲ್ಲ ಅದಿತಿಗೆ ಅಗ್ರಸ್ಥಾನವಿದ್ದರೂ ಋಕ್ಸಂಹಿತೆಯಲ್ಲಿ ಅವಳನ್ನೇ ಉದ್ದೇಶಿಸಿದ ಪ್ರತ್ಯೇಕ ಸೂಕ್ತವಿಲ್ಲ. ಆದರೆ ಜ್ಯೋತಿ ರೂಪರಾದ ಆದಿತ್ಯರಿಗೆಲ್ಲ ಮಾತೆ ಎಂಬ ಪ್ರಶಂಸೆ ಈ ದೇವತೆಯ ವೈಶಿಷ್ಟ್ಯವನ್ನು ತಿಳ ...

ಅಕ್ರೂರ

ಸೋಮನಾಥ ಕವಿ - ಕನ್ನಡ ಭಾಷೆಯಲ್ಲಿ ಅಕ್ರೂರ ಚರಿತ್ರೆ ಕೃತಿಯನ್ನು ಈತ ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದಾನೆ. ಅಕ್ರೂರನ ತಂದೆಯ ಕಡೆಯಿಂದ ಕೃಷ್ಣನ ಮಿತ್ರನಾದ ಯಾದವ. ಯದುವಂಶದ ಶ್ವಫಲ್ಕನ ಮಗ. ತಾಯಿ ಗಾಂದಿನಿ, ಕಂಸನ ಅಷ್ಟಮಂತ್ರಿಗಳಲ್ಲಿ ಒಬ್ಬ. ಆಹುಕನ ಮಗಳಾದ ಭುತನುವನ್ನು ಮದುವೆಯಾಗಿದ್ದ. ಕಂಸನ ಅಪ್ಪಣೆಯಂ ...

ಶುಕ್ರಾಚಾರ್ಯ

ಶುಕ್ರಾಚಾರ್ಯ ನು ದೈತ್ಯರ ಗುರು. ಈತನ ತಂದೆ ಭೃಗು ಮಹರ್ಷಿ, ತಾಯಿ ಪುಲೋಮೆ, ಅಣ್ಣ ಚ್ಯವನ ಮಹರ್ಷಿ. ಈತ ಈಶ್ವರನನ್ನು ಕುರಿತು ಘೋರತಪಸ್ಸನ್ನು ಮಾಡಿದ. ಈಶ್ವರ ಸುಪ್ರೀತನಾಗಿ ಮೃತಸಂಜೀವಿನಿ ವಿದ್ಯೆಯನ್ನು ದಯಪಾಲಿಸಿದ. ಶುಕ್ರಾಚಾರ್ಯ ವಿಷ್ಣುದ್ವೇಷಿಯಾಗಿದ್ದ. ಇದಕ್ಕೆ ಕಾರಣ ಹೀಗಿದೆ: ಒಮ್ಮೆ ಕೆಲವು ದುಷ್ಟ ...

ಕಸ (ಹೆರಿಗೆ)

ಹೆರಿಗೆಯಲ್ಲಿ ಶಿಶುವಿನ ಜನನದ ಅನಂತರ ಗರ್ಭಕೋಶದಲ್ಲಿ ಉಳಿದ ಮಾಸು, ಗರ್ಭಪೊರೆ. ಅಳಿದುಳಿದ ಗರ್ಭಜಲ ತಾನಾಗಿ ಹೊರಬೀಳುತ್ತದೆ, ಎಲ್ಲವನ್ನು ಒಟ್ಟಾಗಿ ಕಸ ಎಂದು ಕರೆಯುತ್ತಾರೆ. ಆದರೆ ಕಸ ಎಂಬುದು ಮಾಸು ಎನ್ನುವುದಕ್ಕೆ ಪರ್ಯಾಯವಾಗಿ ಬಳಕೆಯಲ್ಲಿದೆ. ಮಾಸು ತಾಯಿ ಮಗುವಿನ ನಡುವಿನ ಕೊಂಡಿ. ಅತಿ ಜತನದಿಂದ ಪ್ರಕೃ ...

ಶಂಕರಲಿಂಗ ಭಗವಾನ್

ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನೂಲೇನೂರಿನವರು. ತಂದೆ ಶ್ರಿ. ಕೃಷ್ಣಶರ್ಮರು, ತಾಯಿ,ಸುಬ್ಬಮ್ಮ. ಅವರು ತಮ್ಮ ಪೂರ್ವಾಶ್ರಮದಲ್ಲಿ ಶ್ಯಾನುಭೋಗರಾಗಿದ್ದವರು. ಆಗ ಅವರ ಹೆಸರು ರಂಗಪ್ಪನವರೆಂದು. ಚಿದಂಬರ ವಂಶದಲ್ಲಿ, ಜಮದಗ್ನಿ ಗೋತ್ರದಲ್ಲಿ ಉದಿಸಿದ ಅವರು, ವಿವಾಹವಾಗಿ ಗೃಹಸ್ತ ಜೀವನ ...

ಕಲಾವತಿ (ಪುರಾಣಗಳಲ್ಲಿ)

ಕಲಾವತಿ: ಕಾಶಿರಾಜನ ಮಗಳು. ಚಂದ್ರವಂಶದ ದಾಶಾರ್ಹರಾಜನನ್ನು ಮದುವೆಯಾದಳು. ತವರುಮನೆಯಲ್ಲಿ ದೂರ್ವಾಸಮುನಿಯ ಸೇವೆಮಾಡಿ ಮಂತ್ರೋಪದೇಶವನ್ನು ಪಡೆದಿದ್ದಳು. ಇವಳ ಶರೀರವನ್ನು ಮೊದಲ ಸಲ ಸಂಪರ್ಕ ಮಾಡಿದ ಕೂಡಲೇ ದಾಶಾರ್ಹನ ಮೈಯಲ್ಲಿ ಬೊಕ್ಕೆಗಳೆದ್ದುವು. ಆಗ ಇವಳು ಇದು ಅಭಕ್ಷ್ಯ ಭಕ್ಷಣದ ಫಲ-ಎಂದಳು. ಇವಳ ಸೂಚನೆಯ ...

ಅಲಿಗೇಟರ್ ಮೊಸಳೆ

ಸರೀಸೃಪವರ್ಗಕ್ಕೆ ಸೇರಿದ ಒಂದು ಜಾತಿಯ ಮೊಸಳೆ. ಅಮೆರಿಕದ ಸಂಯುಕ್ತಸಂಸ್ಥಾನಗಳ ದಕ್ಷಿಣಭಾಗ ಮತ್ತು ಚೀನ ದೇಶಗಳಲ್ಲಿ ಜೀವಿಸುತ್ತದೆ. ತಲೆ ಅಗಲ ಮತ್ತು ಚಿಕ್ಕದಾಗಿಯೂ ಮೂತಿ ಮೊಂಡಾಗಿಯೂ ಇದೆ. ಕೆಳದವಡೆಯ ನಾಲ್ಕನೆಯ ಹಲ್ಲು ಮೇಲ್ದವಡೆಯಲ್ಲಿರುವ ಗುಳಿಯಲ್ಲಿ ಹುದುಗಿದೆ. ಆದರೆ ಇತರ ಮೊಸಳೆಗಳಲ್ಲಿ ನಾಲ್ಕನೆಯ ಹಲ ...

ಲೈಗರ್

ಸಿಂಹಗಳು ಹುಲಿಯೊಡನೆ ಉತ್ಪನ್ನ ಮಾದುವುದಕ್ಕೆ ಸಾಧ್ಯ. ಇಂತಹ ಜಾತಿಯ ಹೊರಗೆ ಉತ್ಪನ್ನವನ್ನು "ಹೈಬ್ರಿದೈಜೆಶನ್" ಎಂದು ಕರೆಯುತ್ತಾರೆ. ಹೀಗೆ ಜನಿಸುವ ಮರಿಗಳನ್ನು "ಲೈಗರ್" ಎಂದು ಕರೆಯುತ್ತಾರೆ. ಇವು ಕಾಡುಗಳಲ್ಲಿ ಜನಿಸುವುದು ಅಸಾಮಾನ್ಯವಾಗಿದರೂ ಪ್ರಾಣಿ ಸಂಗ್ರಾಲಯಗಲ್ಳಲ್ಲಿ ಉತ್ಪನ್ನ ಮಾಡುವುದು ಅಸಾಮಾನ್ ...

ಶ್ರವಣ ಕುಮಾರ

ದಶರಥ ಮಹಾರಾಜನಿಗೆ ಬೇಟೆಯಾಡುವ ಹವ್ಯಾಸ ಆತನು ಕತ್ತಲಲ್ಲಿ ಬಾಣ ಪ್ರಯೋಗ ಮಾಡುವ ಶಬ್ದವೇದಿ ವಿದ್ಯೆ ಕಲಿತಿದ್ದ. ಒಂದು ದಿನ ಸಂಜೆ ಬೇಟೆಗೆಂದು ಅರಣ್ಯಕ್ಕೆ ಹೋಗಿದ್ದ. ನದಿಯ ದಡದಲ್ಲಿ ಮೃಗವು ನೀರು ಕುಡಿಯಲು ಬರುವುದನ್ನು ದಾರಿ ಕಾಯುತ್ತಾ ಕುಳಿತಿದ್ದ.ಅದೇ ಸಮಯಕ್ಕೆ ಶ್ರವಣ ಕುಮಾರನು ತನ್ನ ಕುರುಡು ತಾಯಿ ತಂ ...

ಲುವೆನ್ ಹೊಕ್

ಆಂಟೋನಿ ಲುವೆನ್ ಹೊಕ್ ೧೬೩೨ರಲ್ಲಿ ಹಾಲೆಂಡಿನ ಡೆಲ್ಫ್ ಪಟ್ಣಣದಲ್ಲಿ ಜನಿಸಿದರು. ಈತ ಬೇರೆ ಅನೇಕ ವಿಜ್ಞಾನಿಗಳಂತೆ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ಹೋದವನಲ್ಲ. ಬುಟ್ಟಿಗಳನ್ನು ಹೆಣೆಯುವುದು, ಸಾರಾಯಿ ತಯಾರಿಸುವುದು ಈತನ ಕುಟುಂಬದ ವೃತ್ತಿಯಾಗಿತ್ತು. ಈತ ಇನ್ನೂ ಚಿಕ್ಕವನಿದ್ದಾಗಲೇ ತಂದೆಯನ್ನು ಕಳೆ ...

ಪೂರ್ವಜ

ಪೂರ್ವಜ ಎಂದರೆ ಒಬ್ಬರ ತಂದೆ/ತಾಯಿ ಅಥವಾ ಒಬ್ಬ ಹಿಂದಿನ ತಲೆಮಾರಿನವನ ಹೆತ್ತವನು/ಹೆತ್ತವಳು. ಯಾವ ವ್ಯಕ್ತಿಯಿಂದ ಒಬ್ಬರು ವಂಶಾನುಗತರಾಗಿರುತ್ತಾರೊ ಆ ವ್ಯಕ್ತಿಯನ್ನು ಪೂರ್ವಜನೆಂದು ಕರೆಯಬಹುದು. ಕಾನೂನಿನಲ್ಲಿ, ಯಾವ ವ್ಯಕ್ತಿಯಿಂದ ಆಸ್ತಿಯು ಉತ್ತರಾಧಿಕಾರವಾಗಿ ಬಂದಿರುತ್ತದೆಯೊ ಆ ವ್ಯಕ್ತಿ. ಒಬ್ಬನು ಮತ್ ...

ಶಲ್ಯ (ಮಹಾಭಾರತದ ಪಾತ್ರ)

ಶಲ್ಯ ಮಾದ್ರ ದೇಶದ ರಾಜ, ನಕುಲ ಸಹದೇವರ ತಾಯಿ ಮಾದ್ರಿಯ ಅಣ್ಣ ಈ ಶಲ್ಯ. ಮಹಾಭಾರತದ ಮತ್ತೊಂದು ಪ್ರಮುಖ ಪಾತ್ರ. ಕುಂತಿಯ ಸ್ವಯಂವರದಲ್ಲಿ ಸೋತು ಪಾಂಡುವಿಗೆ ಕುಂತಿಯನ್ನು ಬಿಟ್ಟುಕೊಟ್ಟ. ನಂತರ ತನ್ನ ತಂಗಿ ಮಾದ್ರಿಯನ್ನು ಅವನಿಗೇ ಕೊಟ್ಟು ಮದುವೆ ಮಾಡಿದ. ಮಹಾಭಾರತದ ಯುದ್ದ ಆರಂಭವಾದಗ ಪಾಂಡವರಿಗೆ ಸಹಾಯ ಮಾಡ ...

ಸೊದಾಲ್ ಮಂದಿರ, ಜಲಂಧರ್

ಸೊದಾಲ್ ಮಂದಿರ ವನ್ನು ಬಾಬಾ ಸೊದಾಲ್ ನೆನಪಿಗಾಗಿ ನಿರ್ಮಿಸಲಾಗಿದೆ. ನಂಬಿಕೆಯ ಪ್ರಕಾರ, ಒಂದೊಮ್ಮೆ ಬಾಬಾ ಸೊದಲರು ತಾಯಿಯೊಂದಿಗೆ ಕೊಳದ ಹತ್ತಿರ ಬಂದಿದ್ದರು. ತುಂಟ ಬಾಲಕರಾಗಿದ್ದ ಅವರು ಸುಮ್ಮನಿರಲಾರದೆ ಚೇಷ್ಟೆಗಾಗಿ ತಾಯಿಯ ಮೇಲೆ ಜೇಡಿ ಮಣ್ಣಿನ ಉಂಡೆಗಳನ್ನು ಎಸೆಯ ಹತ್ತಿದರು. ಇದರಿಂದ ಕುಪಿತಳಾದ ತಾಯಿ ಹ ...

ಗೂನುತಿಮಿಂಗಲ

ಮೆಗಾಪ್ಟರ ಜಾತಿಗೆ ಸೇರಿದ ಒಂದು ವಿಚಿತ್ರ ಬಗೆಯ ತಿಮಿಂಗಿಲ. ಸಿಟೇಸಿಯ ಗಣದ ಮಿಸ್ಟಿಸೆಟಿ ಉಪಗಣಕ್ಕೆ ಸೇರಿದೆ. ಈ ತಿಮಿಂಗಿಲದ ಬೆನ್ನಿನ ಮೇಲೆ ಸಣ್ಣದಾದ ಮತ್ತು ವಕ್ರವಾಗಿರುವ ಒಂಟಿ ಈಜುರೆಕ್ಕೆ ಇರುವುದರಿಂದಲೂ ಇದು ನೀರಿನಿಂದ ಹೊರಬರುವಾಗ ಗೂನಿನಂತೆ ಬಾಗಿರುವ ಹಾಗೆ ಕಾಣುವುದರಿಂದಲೂ ಇದಕ್ಕೆ ಗೂನು ತಿಮಿಂಗ ...

ಯಳ್ಳೇಶಪುರ

ಹಾಸನದಿಂದ ೨೯ಕಿ.ವೀ, ತಾಲೂಕು ಕೇಂದ್ರ ಹೊಳೆನರಸೀಪುರದಿಂದ ೬ಕೀ.ವೀ ಅಂತರದಲ್ಲೀರಿವಂತಹ ಯಳ್ಳೇಶಪುರ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದೆ. ಒಂದು ದಿನ ಭೂಮಿತಾಯಿಯನ್ನು ನಂಬಿ, ತನ್ನ ಜಮೀನಿಗೆ ಎಳ್ಳು ತುಂಬಿದ ಕುಕ್ಕೆಯನ್ನು ಹೊಲದಲ್ಲಿಟ್ಟು ಎಳ್ಳು ಬಿತ್ತಿ ಬರುವುದರೊಳಗೆ ಭೂಮಿಗೆ ಅಂಟಿ ಕೊಂಡಿರುವುದನ್ನು ನೋಡಿ ...

ಗರ್ಭಿಣಿಯರಿಗೆ ಕೋವಿಡ್-೧೯ ಸೋಂಕು

ವಿಶ್ವಾಸಾರ್ಹ ಮಾಹಿತಿಯ ಕೊರತೆಯಿಂದಾಗಿ ಗರ್ಭಧಾರಣೆಯ ಮೇಲೆ ಕೋವಿಡ್-೧೯ನ ಸೋಂಕಿನ ಪರಿಣಾಮವು ಸಂಪೂರ್ಣವಾಗಿ ತಿಳಿದಿಲ್ಲ. ಚೀನಾದಲ್ಲಿನ ಒಂದು ಸಣ್ಣ ಅಧ್ಯಯನದ ಫಲಿತಾಂಶಗಳು ಗರ್ಭಿಣಿ ಮಹಿಳೆಯರಲ್ಲಿ ಕೋವಿಡ್-೧೯ ನ್ಯುಮೋನಿಯಾದ ವೈದ್ಯಕೀಯ ಗುಣಲಕ್ಷಣಗಳು ಗರ್ಭಿಣಿಯಲ್ಲದ ವಯಸ್ಕರಿಂದ ವರದಿಯಾದಂತೆಯೇ ಇರುತ್ತವೆ ...

ಆಟೊ ಚಕ್ರವರ್ತಿಗಳು

ಜರ್ಮನಿಯ ದೊರೆ ಒಂದನೆಯ ಹೆನ್ರಿಯ ಮಗ. 936ರಲ್ಲಿ ಪಟ್ಟಕ್ಕೆ ಬಂದು ತನ್ನ ಸಾಮಥ್ರ್ಯದಿಂದ 962ರಲ್ಲಿ ಇಟಲಿ ಜರ್ಮನಿಗಳೆರಡನ್ನೂ ಒಳಗೊಂಡ ರೋಮನ್ ಚಕ್ರಾಧಿಪತ್ಯದ ಮೊದಲ ಸಾಮ್ರಾಟನಾದ. ಮಹಾಶಯನೆಂಬ ಕೀರ್ತಿಗಳಿಸಿದ. ಜರ್ಮನಿಯ ರಾಜಕೀಯದಲ್ಲಿ ಪೋಪನ ಪ್ರಭಾವವನ್ನು ಕುಗ್ಗಿಸಲೋಸ್ಕರ, ರೋಮನ್ ಕ್ಯಾಥೊಲಿಕ್ ಪುರೋಹಿತ ...

ದತ್ತಸ್ವೀಕಾರ

ದತ್ತಸ್ವೀಕಾರ ಎಂದರೆ ಸಂತಾನಹೀನರಿಗೆ ತಾಯಿತಂದೆಯರಾಗುವ ಸುಯೋಗವನ್ನೂ ತಾಯಿತಂದೆ ಇಲ್ಲದವರಿಗೆ ತಾಯಿತಂದೆಯರನ್ನು ಹೊಂದುವ ಅನುಕೂಲವನ್ನೂ ಪ್ರದಾನ ಮಾಡುವ ಒಂದು ವಿಧಾನ. ವಾಸ್ತವತಃ ಇಲ್ಲವೇ ಕಾನೂನು ರೀತ್ಯ ಒಬ್ಬ ವ್ಯಕ್ತಿಯ ಸಂತಾನವಾಗಿಲ್ಲದವನನ್ನು ಆ ವ್ಯಕ್ತಿಯ ಸಂತಾನವಾಗಿ ಸ್ಥಾಪಿಸುವ ಕ್ರಿಯೆ ಎಂಬುದು ಇದ ...

ಪುರುಗುಪ್ತ

ಪುರುಗುಪ್ತ ಉತ್ತರ ಭಾರತದಲ್ಲಿ ಗುಪ್ತ ರಾಜವಂಶದ ಒಬ್ಬ ಸಾಮ್ರಾಟನಾಗಿದ್ದನು. ಪುರುಗುಪ್ತನು ಗುಪ್ತ ಸಾಮ್ರಾಟ ಮೊದಲನೇ ಕುಮಾರಗುಪ್ತ ಮತ್ತು ರಾಣಿ ಅನಂತಾದೇವಿಯ ಒಬ್ಬ ಮಗನಾಗಿದ್ದನು. ಇವನು ತನ್ನ ಮಲಸಹೋದರ ಸ್ಕಂದಗುಪ್ತನ ಉತ್ತರಾಧಿಕಾರಿಯಾದನು. ಇಲ್ಲಿಯವರೆಗೆ ಪುರುಗುಪ್ತನ ಯಾವುದೇ ಶಾಸನ ಪತ್ತೆಯಾಗಿಲ್ಲ. ಇ ...

ಕಾಡಿಗೆ

ಕಾಡಿಗೆ ಸಾಂಪ್ರದಾಯಿಕವಾಗಿ ಸ್ಟಿಬ್ನೈಟ್ಅನ್ನು ರುಬ್ಬಿ ತಯಾರಿಸಲಾದ ಒಂದು ಪ್ರಾಚೀನ ನೇತ್ರ ಪ್ರಸಾಧನ. ಅದನ್ನು ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ಆಫ್ರಿಕಾದ ಕೊಂಬು ಮತ್ತು ಪಶ್ಚಿಮ ಆಫ್ರಿಕಾದ ಭಾಗಗಳಲ್ಲಿ ಬಾಹ್ಯರೇಖೆ ಬರೆಯಲು ಮತ್ತು ರೆಪ್ಪೆಗಳನ್ನು ಕಪ್ಪಾಗಿಸಲು ನಯನರೇಖೆ ಪ್ರಸಾಧನವಾಗಿ ...

ಬೃಹದ್ರಥ

ಮಹಾರಥ ಎಂದೂ ಪರಿಚಿತವಿರುವ ಬೃಹದ್ರಥ ನು ಮಗಧವನ್ನು ಆಳಿದ ಅತ್ಯಂತ ಮುಂಚಿನ ರಾಜವಂಶವಾದ ಬರ್ಹದ್ರಥ ರಾಜವಂಶದ ಸಂಸ್ಥಾಪಕನಾಗಿದ್ದನು. ಮಹಾಭಾರತ ಮತ್ತು ಪುರಾಣಗಳ ಪ್ರಕಾರ, ಇವನು ಚೇದಿಯ ಕುರು ರಾಜನಾದ ವಸು ಮತ್ತು ಅವನ ರಾಣಿ ಗಿರಿಕೆಯ ಐವರು ಪುತ್ರರಲ್ಲಿ ಅತ್ಯಂತ ಹಿರಿಯನಾಗಿದ್ದನು. ಬೃಹದ್ರಥನ ಹೆಸರು ಋಗ್ವ ...

ಎಪಿಜೆನೆಟಿಕ್ಸ್‌

REDIRECT Template:Gene expression ಜೀವಶಾಸ್ತ್ರದಲ್ಲಿ ಮತ್ತು ನಿರ್ದಿಷ್ಟವಾಗಿ ತಳಿಶಾಸ್ತ್ರದಲ್ಲಿ ಎಪಿಜೆನೆಟಿಕ್ಸ್‌ ಎಂದರೆ ಪ್ರಕಟ ಗುಣಲಕ್ಷಣ ಅಥವಾ ವಂಶವಾಹಿ ಅಭಿವ್ಯಕ್ತಿಯಲ್ಲಿನ ಆನುವಂಶಿಕ ಪರಿವರ್ತನೆಗಳ ಅಧ್ಯಯನವಾಗಿದೆ. ಇದು DNA ಸರಣಿಯ ಪರಿವರ್ತನೆಗಳನ್ನು ಹೊರತು ಪಡಿಸಿ ಇತರ ಕ್ರಿಯೆಗಳ ಕಾರಣ ...

ಅರ್ಥಸಂಕೋಚ

ಒಂದು ಕಾಲದಲ್ಲಿ ವಿಸ್ತಾರವಾದ ಅರ್ಥವನ್ನು ಪಡೆದಿದ್ದು. ಅದು ಕಾಲ ಕ್ರಮೇಣ ಆ ಅರ್ಥ ಸಂಕುಚಿತವಾದರೆ ಅದನ್ನು ಅರ್ಥ ಸಂಕೋಚ ಎಂದು ಹೇಳುವರು. ಆ ಅರ್ಥ ಸಂಕೋಚವು ಸಾಮಾನ್ಯವಾಗಿ ಎಲ್ಲಾ ಭಾಷೆಗಳಲ್ಲಿ ಇರುತ್ತದೆ. ಹಿಂದೆ ಸಂಕುಚಿತವಾದ ಅರ್ಥವಿದ್ದು ಈಗ ಅದು ವಿಶಾಲವಾದ ಅರ್ಥವನ್ನು ಹೊಂದಿದೆ. ಕೆಲವು ಶಬ್ದಗಳು ಕಾ ...

ನಿಕಟ ಸಂಬಂಧ

ನಿಕಟ ಸಂಬಂಧ ವು ದೈಹಿಕ ಅಥವಾ ಭಾವನಾತ್ಮಕ ಸಲಿಗೆಯನ್ನು ಒಳಗೊಳ್ಳುವ ಅಂತರವ್ಯಕ್ತೀಯ ಸಂಬಂಧ. ನಿಕಟ ಸಂಬಂಧವು ಸಾಮಾನ್ಯವಾಗಿ ಲೈಂಗಿಕ ಸಂಬಂಧ ವಾಗಿರುತ್ತದಾದರೂ, ಅದು ಕುಟುಂಬ, ಸ್ನೇಹಿತರು, ಅಥವಾ ಪರಿಚಿತ ವ್ಯಕ್ತಿಗಳನ್ನು ಒಳಗೊಂಡ ಅಲೈಂಗಿಕ ಸಂಬಂಧವೂ ಆಗಿರಬಹುದು.

ವಿವಾಹ ವಾರ್ಷಿಕೋತ್ಸವ

ವಿವಾಹ ವಾರ್ಷಿಕೋತ್ಸವವು ವಿವಾಹ ನಡೆದ ದಿನವನ್ನು ವಾರ್ಷಿಕೋತ್ಸವಾಗಿ ಆಚರಿಸಲಾಗುತ್ತದೆ. ಅದನ್ನು ಕೆಲವು ಸಾಂಪ್ರದಾಯಿಕ ಹೆಸರುಗಳಿಂದ ಕರೆಯುತ್ತಾರೆ. ಉದಾಹರಣೆಗೆ, ಐವತ್ತು ವರ್ಷಗಳ ಮದುವೆಯ ವಾರ್ಷಿಕೋತ್ಸವವನ್ನು "ಸುವರ್ಣ ವಿವಾಹ ವಾರ್ಷಿಕೋತ್ಸವ" ಅಥವಾ "ಸುವರ್ಣ ವಿವಾಹ" ಎಂದು ಕರೆಯಲಾಗುತ್ತದೆ.

ಗಜೇಂದ್ರಗಡ

ಹಿನ್ನೆಲೆ:ಮರಾಠರ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟ ಗಜೇಂದ್ರಗಡವನ್ನು ಪ್ರಥಮ ಪೇಶ್ವೆ ದೊರೆ ಬಾಳಾಜಿ ಬಾಜಿರಾವ್ ಆಳಿದನು. ಅವರ ಆಳ್ವಿಕೆ ಸಂದರ್ಭದಲ್ಲಿ ಕೋಟೆ, ದೇವಾಲಯಗಳು, ಸ್ಮಾರಕಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಯಿತು. 15 ವರ್ಷ ಕಾಲ ನಿರಂತರ ಪರಿಶ್ರಮದಿಂದ 800 ಅಡಿ ಎತ್ತರದ ಬೆಟ್ಟದ ತುದಿಯಲ್ಲಿ ಅತ್ಯಾ ...

ಧೂಳು

ಧೂಳು ಎಂದರೆ ಘನ ದ್ರವ್ಯದ ಬಹು ಸಣ್ಣ ಕಣಗಳು. ಇದು ಸಾಮಾನ್ಯವಾಗಿ ಮಣ್ಣು, ಗಾಳಿಯಿಂದ ಮೇಲೆ ಹಾರಿದ ಧೂಳು, ಜ್ವಾಲಾಮುಖಿ ಸ್ಫೋಟಗಳು, ಮತ್ತು ಮಾಲಿನ್ಯದಂತಹ ವಿವಿಧ ಮೂಲಗಳಿಂದ ಬರುವ ವಾತಾವರಣದಲ್ಲಿನ ಕಣಗಳನ್ನು ಹೊಂದಿರುತ್ತದೆ. ಮನೆಗಳು, ಕಚೇರಿಗಳು, ಮತ್ತು ಇತರ ಮಾನವ ಪರಿಸರಗಳಲ್ಲಿನ ಧೂಳು ಸಣ್ಣ ಪ್ರಮಾಣದ ...

ಗೃಹವಿಮೆ

ಗೃಹವಿಮೆ, ಇದನ್ನು ಮನೆ ಮಾಲೀಕರ ವಿಮೆ ಎಂದೂ ಕರೆಯುತ್ತಾರೆ. ಇದನ್ನು ಸಾಮಾನ್ಯವಾಗಿ ಅಪಾಯದಿಂದ ರಕ್ಷಿಸಿಕೊಳ್ಳಲು ಹಾಗು ತಮ್ಮವರ ಸುಖವನ್ನು ಬಯಸುವವರು ಈ ವಿಮೆಯನ್ನು ಬಳಸಿಕೊಳ್ಳುತ್ತಾರೆ. ಇದು ಒಂದು ರೀತಿಯ ಖಾಸಗಿ ಆಸ್ತಿ ಮನೆಗಳ ಹಾನಿಯಾದಾಗ ಪರಿಹಾರಕ್ಕಾಗಿ ಇದನ್ನು ಉಪಯೋಗಿಸಿಕೊಳ್ಳಬಹುದು. ಈ ವಿಮೆಯ ಕರ ...

ಉಳುವಾರು

ಉಳುವಾರು ಮನೆತನ ಕಾಲದ ದೃಷ್ಟಿಯಿಂದ ಉಳುವಾರು ಮನೆತನ ಮತ್ತು ಕುಂಚಡ್ಕ ಮನೆತನ ಸಮಕಾಲೀನವಾಗಿದ್ದು ಸುಮಾರು ೩೫೦ ವರ್ಷಗಳಿಂತ ಮೇಲ್ಪಟ್ಟ ಹಳೆಯ ಇತಿಹಾಸವನ್ನು ಹೊಂದಿದೆ. ಐಗೂರು ಸೀಮೆಯಿಂದ ವಲಸೆ ಬಂದ ಉಳುವಾರಿನ ಗೌಡ ಕುಟುಂಬ ಈಗಿನ ಅರಂತೋಡಿನ ಪಕ್ಕದ ಅರ್ತೋಟು ನಲ್ಲಿ ನೆಲೆಯಾಯಿತು. ಸಾಮಾನ್ಯ ಮುಳಿಮನೆಯಾಗಿದ ...

ಗೃಹ ಸಾಲ

ಗೃಹ ಸಾಲ ಈದಿನಗಳಲ್ಲಿ ಎಲ್ಲರ ಮನದಲ್ಲಿ ಅನೇಕ ಪ್ರಶ್ನೆಗಳಿಗೇ ಎಡೆ ಮಾಡಿಕೊಟ್ಟಿದೆ. ಮನೆ ಕಟ್ಟಲು ಅಥವಾ ಕೊಳ್ಳಲು ಬಂಡವಾಳದ ಅಗತ್ಯವಿದೆ. ಇದು ಸ್ವಂತದ್ದಾಗಿರಬಹುದು ಇಲ್ಲವೇ ಸಾಲ ರೂಪದಲ್ಲಿರಬಹುದು. ಸಾಲವನ್ನು ಪಡೆಯುವ ಅನೇಕ ಮಾರ್ಗಗಳಿವೆ. ಇದರಲ್ಲಿ ಪ್ರಮುಖವಾದದ್ದು ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆ ಗ ...

ಕಾರಣರು

ಕಾರಣರು ಅಂದರೆ ಕಾರಣ ಪುರುಷರು; ಒಂದು ವಂಶ ಅಥವಾ ಮನೆತನದ ಮೂಲಪುರುಷರು ಎಂದರ್ಥ. ಬೇರೆ ಯಾವದೇ ದೇವರಿಗಿಂತ ಮುಖ್ಯವಾಗಿ ಕೊಡವರು ತಮ್ಮ ಕಾರಣರನ್ನು ಪೂಜಿಸುತ್ತಾರೆ. ಕೊಡಗಿನಲ್ಲಿ ಕೊಡವರ ಪ್ರತಿ ಮನೆತನಕ್ಕೂ ಹಿರಿಯರು ಕಟ್ಟಿಸಿದ ಐನ್ ಮನೆ ಇದೆ. ಇಲ್ಲಿ ಮೀದಿಕೋಂಬರೆ ಅಥವಾ ಕನ್ನಿಕೋಂಬರೆ ಎಂದು ಕರೆಯಲ್ಪಡುವ ...

ಧರ್ಮವರಹಳ್ಳಿ

ಧರ್ಮವರಹಳ್ಳಿಯು ಕರ್ನಾಟಕ ರಾಜ್ಯದ, ಚಿಕ್ಕಬಲ್ಲಪುರ ಜಿಲ್ಲೆಯ,ಚಿಂತಮನಿ ತಾಲೂಕಿನಲ್ಲಿರುವ ಗ್ರಾಮ. ಇದು ಚಿಂತಾಮಣಿ ಪಟ್ಟಣದಿಂದ 30 ಕಿ.ಮೀ ದೂರದಲ್ಲಿರುವ ಮತ್ತು ಪ್ರಸಿದ್ಧ ನಂದಿ ಬೆಟ್ಟದಿಂದ ಆರಭವಾಗಿದೆ. ಇದು ಪಾಪಂಗಿ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ.

ಅಚ್ಚೊತ್ತುವಿಕೆ

ಅಚ್ಚೊತ್ತುವಿಕೆ ಅಚ್ಚು ಎಂದು ಕರೆಯಲ್ಪಡುವ ಗಡುಸಾದ ಚೌಕಟ್ಟನ್ನು ಬಳಸಿ ದ್ರವ ಅಥವಾ ಬಾಗಿಸಬಹುದಾದ ಕಚ್ಚಾ ವಸ್ತುವಿಗೆ ಆಕಾರ ಕೊಡುವ ತಯಾರಿಕೆಯ ಪ್ರಕ್ರಿಯೆ. ಈ ಅಚ್ಚನ್ನು ಸ್ವತಃ ಅಂತಿಮ ವಸ್ತುವಿನ ರೂಪಿಕೆ ಅಥವಾ ಮಾದರಿ ಬಳಸಿ ತಯಾರಿಸಿರಬಹುದು. ಅಚ್ಚು ದ್ರವ ಅಥವಾ ಪ್ಲಾಸ್ಟಿಕ್, ಗಾಜು, ಲೋಹ, ಅಥವಾ ಪಿಂಗ ...

ಬಂಗಲೆ

ಬಂಗಲೆ ಎಂದರೆ ಒಂದು ಮಹಡಿ ಅಥವಾ ಎರಡನೆಯ ಮಹಡಿಯನ್ನು ಇಳಿಜಾರಾದ ಚಾವಣಿಯಾಗಿ ನಿರ್ಮಿಸಲಾಗಿರುವ ಚಿಕ್ಕ ಮನೆ ಅಥವಾ ಕುಟೀರ, ಇದರ ಸುತ್ತ ವಿಶಾಲವಾದ ವರಾಂಡಗಳು ಇರಬಹುದು. ಈ ಶೈಲಿಯು ಬಂಗಾಳಿ ರೈತರ ಹುಲ್ಲಿನ ಚಾವಣಿಯಿರುವ ಗುಡಿಸಲುಗಳಿಂದ ಹುಟ್ಟಿಕೊಂಡಿದೆ. ಬ್ರಿಟೀಷರು ಈ ಶೈಲಿಯನ್ನು ಮಾರ್ಪಡಿಸಿ ಬ್ರಿಟಿಷ್ ...

ದರ್ಮವರಹಳ್ಳಿ

ಧರ್ಮವರಹಳ್ಳಿಯು ಕರ್ನಾಟಕ ರಾಜ್ಯದ, ಚಿಕ್ಕಬಲ್ಲಪುರ ಜಿಲ್ಲೆಯ,ಚಿಂತಮನಿ ತಾಲೂಕಿನಲ್ಲಿರುವ ಗ್ರಾಮ. ಇದು ಚಿಂತಾಮಣಿ ಪಟ್ಟಣದಿಂದ 30 ಕಿ.ಮೀ ದೂರದಲ್ಲಿರುವ ಮತ್ತು ಪ್ರಸಿದ್ಧ ನಂದಿ ಬೆಟ್ಟದಿಂದ ಆರಭವಾಗಿದೆ. ಇದು ಪಾಪಂಗಿ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ.

ಮಲೇಬೆನ್ನೂರು

ಹರಿಹರದಿಂದ ಶಿವಮೊಗ್ಗ ಹೋಗುವ ರಸ್ತೆಯಲ್ಲಿ ಇರುವ ಈ ಸ್ಥಳವು ಹರಿಹರದಿಂದ ೧೭ ಕಿಲೋಮೀಟರ್ ದೂರದಲ್ಲಿದೆ. ಇದು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ ಸೀಮಾರೇಖೆ ಹತ್ತಿರವಿದ್ದು, ಮಲೆನಾಡಿಗೆ ಬೆನ್ನು ಮಾಡಿರುವುದರಿಂದ ಮಲೇಬೆನ್ನೂರು ಎಂಬ ಹೆಸರು ಬಂದಿದೆ.