ⓘ Free online encyclopedia. Did you know? page 46

ಪೌರಾಣಿಕ ಕಾಲಕ್ರಮ

ಪೌರಾಣಿಕ ಕಾಲಕ್ರಮ ವು ಹಿಂದೂ ಧರ್ಮಗ್ರಂಥಗಳ ಪ್ರಕಾರ ಹಿಂದೂ ಇತಿಹಾಸದ ಕಾಲಪಟ್ಟಿಯನ್ನು ಕೊಡುತ್ತದೆ. ಎರಡು ಪ್ರಧಾನ ದಿನಾಂಕಗಳೆಂದರೆ ಕುರುಕ್ಷೇತ್ರ ಯುದ್ಧ ಮತ್ತು ಕಲಿಯುಗದ ಆರಂಭ. ಈ ಕಾಲಕ್ರಮದ ಪ್ರಕಾರ ಕುರುಕ್ಷೇತ್ರ ಯುದ್ಧ ಕ್ರಿ.ಪೂ. 3139 ರಲ್ಲಿ ಸಂಭವಿಸಿತು ಮತ್ತು ಕಲಿಯುಗ ಕ್ರಿ.ಪೂ. 3102 ರಲ್ಲಿ ...

ನಕುಲ

ಕಿಂದಮ ಋಷಿಯ ಶಾಪದಿಂದಾಗಿ ಪಾಂಡುವಿಗೆ ಮಕ್ಕಳನ್ನು ಪಡೆಯುವುದು ಸಾಧ್ಯವಾಗದ್ದರಿಂದ, ದುರ್ವಾಸ ಮಹರ್ಷಿಗಳು ಕೊಟ್ಟ ವರವನ್ನು ಬಳಸಿ ಕುಂತಿಯು ಮೂರು ಮಕ್ಕಳನ್ನು ಪಡೆಯುತ್ತಾಳೆ. ಕುಂತಿಯು ಈ ವರವನ್ನು ಪಾಂಡುವಿನ ಎರಡನೇಯ ಹೆಂಡತಿಯಾದ ಮಾದ್ರಿಯ ಜೊತೆ ಹಂಚಿಕೊಳ್ಳುತ್ತಾಳೆ. ಮಾದ್ರಿಗೆ ಅಶ್ವಿನಿ ಕುಮಾರರ ವರಪ್ರ ...

ಧ್ಯಾನ

ಧ್ಯಾನ, ವ್ಯಕ್ತಿಯ ಮನಸ್ಸಿನ ತರಬೇತಿ ಅಥವಾ ಅರಿವಿನ ಒಂದು ಕ್ರಮವನ್ನು ಉಂಟುಮಾಡುವ ಆಚರಣೆಯಾಗಿದೆ. ಧ್ಯಾನ ಎಂಬ ಪದವು ವಿವಿಧ ವಿಶಾಲ ಆಚರಣೆಗಳನ್ನು ಸೂಚಿಸುತ್ತದೆ. ಅದು ಕೆಲವು ತಂತ್ರಗಳನ್ನು ಒಳಗೊಂಡಿದೆ. ಅವು ವಿಶ್ರಾಂತಿ, ಆಂತರಿಕ ಶಕ್ತಿ ಅಥವಾ ಜೀವ ಶಕ್ತಿ ನಿರ್ಮಿಸುವ ತಂತ್ರಗಳಾಗಿವೆ. ಮತ್ತು ಸಹಾನುಭೂ ...

ಪುಲೋಮೆ

ಪುಲೋಮೆ ವೈದಿಕ ಧರ್ಮಗ್ರಂಥಗಳಲ್ಲಿ ಬ್ರಹ್ಮರ್ಷಿಗಳಲ್ಲಿ ಒಬ್ಬನೆಂದು ಪರಿಗಣಿತನಾದ ಭೃಗು ಋಷಿಯ ಪತ್ನಿ. ಭೃಗು ಸೃಷ್ಟಿಕರ್ತ ಬ್ರಹ್ಮನ ಮಾನಸ ಪುತ್ರರಲ್ಲಿ ಒಬ್ಬನು ಮತ್ತು ಇವನಿಗೆ ಬ್ರಹ್ಮರ್ಷಿ ಎಂಬ ಗೌರವಸೂಚಕವನ್ನು ನೀಡಲಾಯಿತು. ಪುಲೋಮೆ ಬಹಳ ಸದ್ಗುಣಶೀಲ ಮತ್ತು ನಿಷ್ಠಾವಂತ ಪತ್ನಿಯಾಗಿದ್ದಳು. ಅವಳು ಗರ್ಭ ...

Chowlahiriyur

ಕೃಷಿ ಮುಖ್ಯ ಉದ್ಯೋಗವಾಗಿದೆ, ಈ ಹಳ್ಳಿ ಮುಖ್ಯವಾಗಿ ಮಳೆಯ ಮೇಲೆ ಅವಲಂಬಿತವಾಗಿರುತ್ತದೆ. ರಾಗಿ, ಜೋಳ, ಎಣ್ಣೆ ಬೀಜಗಳು, ಹುರುಳಿ, ಹೆಸರು ಕಾಳು, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಪ್ರಮುಖ ಬೆಳೆಗಳು. ತೆಂಗಿನಕಾಯಿ ಒಂದು ಪ್ರಮುಖ ತೋಟ ಬೆಳೆಯಾಗಿದೆ. ಇತ್ತೀಚೆಗೆ, ಗಣನೀಯ ಪ್ರಮಾಣದ ಜನಸಂಖ್ಯೆಯು ಬೆಂಗಳೂ ...

ಕಶ್ಯಪ

ಕಶ್ಯಪ ಸಪ್ತರ್ಷಿಗಳಲ್ಲಿ ಒಬ್ಬ. ಮರೀಚಿ ಮಹರ್ಷಿಯ ಮಗ. ಅತ್ಯಂತ ಪ್ರಾಚೀನನೆಂದು ಶ್ರುತಿಗಳು ಹೇಳುತ್ತವೆ. ವೇದಮಂತ್ರ ದ್ರಷ್ಟಾರನಾದ ಈತನ ವ್ಯಕ್ತಿತ್ವ ಬಹುಮುಖಶಕ್ತಿಯ ಪ್ರತೀಕವಾಗಿ ತೋರುತ್ತದೆ.ಪ್ರಜಾಪಿತ ಬ್ರಹ್ಮನ ಮಗನಾದ ಮರೀಚಿ ಮಹರ್ಷಿ ಕರ್ದಮ ಮುನಿಯ ಮಗಳಾದ ಕಲಾಳನ್ನು ಮದುವೆಯಾದರು. ಈ ದಂಪತಿಗಳಿಗೆ ಜನ ...

ಮೂರನೇ ಕುಮಾರಗುಪ್ತ

ಮೂರನೇ ಕುಮಾರಗುಪ್ತ ಒಬ್ಬ ನಂತರದ ಗುಪ್ತ ಸಾಮ್ರಾಟನಾಗಿದ್ದನು. ಇವನು ಸುಮಾರು ಕ್ರಿ.ಶ. ೫೩೦ರಲ್ಲಿ ತನ್ನ ತಂದೆ ನರಸಿಂಹಗುಪ್ತನ ಉತ್ತರಾಧಿಕಾರಿಯಾದನು. ಇವನ ಬೆಳ್ಳಿ-ತಾಮ್ರ ಮುದ್ರೆಯನ್ನು ೧೮೮೯ರಲ್ಲಿ ಭೀತರಿಯಲ್ಲಿ ಶೋಧಿಸಲಾಯಿತು. ಈ ಮುದ್ರೆಯು ಇವನ ತಂದೆ ನರಸಿಂಹಗುಪ್ತ ಮತ್ತು ಅಜ್ಜ ಪುರುಗುಪ್ತನ ಹೆಸರುಗ ...

ಬುದ್ಧಿ

ಅಕ್ಕಲು ಇಲ್ಲಿ ಪುನರ್ನಿರ್ದೇಶಿಸುತ್ತದೆ. ವಿವೇಕ ಲೇಖನಕ್ಕಾಗಿ ಇಲ್ಲಿ ನೋಡಿ. ಬುದ್ಧಿ ಒಂದು ವೈದಿಕ ಸಂಸ್ಕೃತ ಶಬ್ದ. ಇದರರ್ಥ "ಪರಿಕಲ್ಪನೆಗಳನ್ನು ರೂಪಿಸುವ ಮತ್ತು ಉಳಿಸಿಕೊಳ್ಳುವ, ಪ್ರತಿಪಾದಿಸುವ, ಗ್ರಹಿಸುವ, ನಿರ್ಣಯಿಸುವ, ತಿಳಿದುಕೊಳ್ಳುವ, ಅರ್ಥಮಾಡಿಕೊಳ್ಳುವ" ಬೌದ್ಧಿಕ ಸಾಮರ್ಥ್ಯ ಮತ್ತು ಶಕ್ತಿ.

ಪರಾಶರ

ಪರಾಶರ ವೇದಸ್ತುತನಾದ ಒಬ್ಬ ಋಷಿ. ಋಗ್ವೇದದಲ್ಲಿ ವಸಿಷ್ಠರೊಂದಿಗೆ ಈತನ ಉಲ್ಲೇಖವಿದೆ. ನಿರುಕ್ತದ ಪ್ರಕಾರ ಈತ ವಸಿಷ್ಠನ ಮಗ. ಮಹಾಕಾವ್ಯದ ಪ್ರಕಾರ ವಸಿಷ್ಠನ ಮಗನಾದ ಶಕ್ತಿಯ ಮಗ. ಶಕ್ತಿ ಮಹರ್ಷಿಯಿಂದ ಅದೃಶ್ಯಂತಿಯಲ್ಲಿ ಜನಿಸಿದವ. ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಶಕ್ತಿಮುನಿಯನ್ನು ಒಬ್ಬ ರಾಕ್ಷಸ ಕೊಂದ. ತ ...

ಚಾಂದ್ರಾಯಣ ವ್ರತ

ಪದ್ಮ ಪುರಾಣದಲ್ಲಿ ಉಲ್ಲೇಖಿತವಾಗಿರುವ ಒಂದು ಧಾರ್ಮಿಕ ವ್ರತ. ಪಾಪ ಪರಿಹಾರಾರ್ಥಕವಾಗಿ ಮಾಡುವ ಶರೀರ ದಂಡನೆಯ ವ್ರತವಿದು.ಚಂದ್ರನ ವೃದ್ಧಿ-ಕ್ಷಯವನ್ನು ಅವಲಂಬಿಸಿರುವ ವ್ರತ. ಈ ವ್ರತದಂತೆ ಅಮಾವಾಸ್ಯೆಯ ದಿನಉಪವಾಸವನ್ನು ಮಾಡಬೇಕು. ನಂತರ ಚಂದ್ರನ ಪ್ರಗತಿಯಂತೆ ದಿನಕ್ಕೊಂದು ತುತ್ತಿನಂತೆ ಆಹಾರವನ್ನು ಹೆಚ್ಚಿ ...

ತರ್ಪಣ

ಅರ್ಘ್ಯ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಬೆಲೆ ಲೇಖನಕ್ಕಾಗಿ ಇಲ್ಲಿ ನೋಡಿ. ತರ್ಪಣ ವೈದಿಕ ಆಚರಣೆಯಲ್ಲಿನ ಒಂದು ಪದ ಮತ್ತು ಇದು ದೈವಿಕ ಜೀವಿಗಳಿಗೆ ಮಾಡಲಾದ ಅರ್ಪಣೆಯನ್ನು ಸೂಚಿಸುತ್ತದೆ. ಇದು ಅರ್ಪಣೆಯ ಕ್ರಿಯೆ ಮತ್ತು ಜೊತೆಗೆ ಅರ್ಪಣೆಯಲ್ಲಿ ಬಳಸಲಾದ ವಸ್ತುವನ್ನೂ ಸೂಚಿಸುತ್ತದೆ. ತಿಲತರ್ಪಣ ಒಂದು ಭಿನ್ ...

ಅಷ್ಟಭಾವ ಪುಷ್ಪಗಳು

ಅಷ್ಟಭಾವ ಪುಷ್ಪಗಳೆಂದರೆ ಭಾವನೆ, ಉದ್ವೇಗ ಮತ್ತು ಧೋರಣೆಗಳನ್ನು ಬಿಂಬಿಸುವ ಎಂಟು ಹೂಗಳು. ಶ್ರೀ ಮಧ್ವಾಚಾರ್ಯರ ಕಥೆಯಲ್ಲಿ ಬರುವಂತೆ ಅವರು ತಮ್ಮ ಹೃದಯಕಮಲದಲ್ಲಿ ಶ್ರೀಮನ್ನಾರಾಯಣನನ್ನು ಕುಳ್ಳಿರಿಸಿ, ಅಷ್ಟಭಾವ ಪುಷ್ಪಗಳನ್ನೇರಿಸಿ ಪೂಜಿಸುತ್ತಿದ್ದರಂತೆ. ಹಿಂದೆ ಮಹಾಭಾರತದ ಕಾಲದಲ್ಲಿ ಭೀಮಸೇನನು ಕೂಡ ತನ್ನ ...

ಕುರವಪುರ

ಕುರವಪುರ ಶ್ರೀಪಾದ ಶ್ರೀ ವಲ್ಲಭರಿಗೆ ಸಂಬಂಧಿಸಿದ ಒಂದು ಪುಣ್ಯಕ್ಷೇತ್ರ. ಶ್ರೀಪಾದ ಶ್ರೀ ವಲ್ಲಭರನ್ನು ಕಲಿಯುಗದಲ್ಲಿ ದತ್ತಾತ್ರೇಯನ ಮೊದಲ ಅವತಾರವೆಂದು ಪರಿಗಣಿಸಲಾಗುತ್ತದೆ. ಈ ಗ್ರಾಮವು ಕೃಷ್ಣಾ ನದಿಯ ತಟದಲ್ಲಿ ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿ ಸ್ಥಿತವಾಗಿದೆ. ಈ ಗ್ರಾಮವನ್ನು ಕುರುಗಡ್ಡೆ ...

ಅಷ್ಟಮಹಾಸಿದ್ಧಿಗಳು

ಸಿದ್ಧಿಯೆಂದರೆ ಕೆಲಸ ಕೈಗೂಡುವುದು. ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷಸಾಮರ್ಥ್ಯ. ಯೋಗಮಾರ್ಗದ ...

ಕುಲಶೇಖರ ಆಳ್ವಾರ್

ಕುಲಶೇಖರ ಆಳ್ವಾರ್ ನಮ್ಮಾಳ್ವಾರ್ ಅವರ ಅನಂತರ ಸ್ವಲ್ಪಕಾಲದ ಮೇಲೆ ಉದಿಸಿದ ಆಳ್ವಾರರು ಕೇರಳ ದೇಶದ ಕೋಳ ಪಟ್ಟಣದ ರಾಜನಾದ ದೃಢವೃತನೆಂಬ ರಾಜನ ಪುತ್ರ. ಕುಂಭಮಾಸದ ಪುನರ್ವಸು ನಕ್ಷತ್ರದಲ್ಲಿ ಶ್ರೀಮನ್ಮಹಾವಿಷ್ಣುವಿನ ಕೌಸ್ತುಭಾಂಶರಾಗಿ ಇವರು ಜನಿಸಿದರೆಂದು ಸಂಪ್ರದಾಯಗ್ರಂಥ ತಿಳಿಸುತ್ತದೆ. ಅರಸಾಗಿ ಹುಟ್ಟಿದ್ ...

ಶಬ್ದ ಬ್ರಹ್ಮ

ಶಬ್ದ ಬ್ರಹ್ಮ ಅಥವಾ ನಾದ ಬ್ರಹ್ಮ ಅಂದರೆ ಅತೀಂದ್ರಿಯ ಶಬ್ದ ಅಥವಾ ಧ್ವನಿ ಕಂಪನ ಅಥವಾ ವೇದಗಳ ಅತೀಂದ್ರಿಯ ಧ್ವನಿ ಅಥವಾ ವೈದಿಕ ಗ್ರಂಥಗಳ ಅತೀಂದ್ರಿಯ ಧ್ವನಿ. ಶಬ್ದ ಅಂದರೆ ಧ್ವನಿಯಿಂದ ಅಭಿವ್ಯಕ್ತಿಗೊಂಡ ಪದ ಮೌಖಿಕ ಮತ್ತು ಅಂತಹ ಪದವು ಒಂದು ನಿರ್ದಿಷ್ಟ ಅರ್ಥವನ್ನು ತಿಳಿಸುವ ಸಹಜವಾದ ಶಕ್ತಿ ಹೊಂದಿದೆ. ನ್ ...

ಹಚ್ಚೆ

ಹಚ್ಚೆ ಯು ದೇಹದ ಮಾರ್ಪಾಡಿನ ಒಂದು ರೂಪವಾಗಿದೆ. ಇದರಲ್ಲಿ ಚರ್ಮದ ವರ್ಣದ್ರವ್ಯವನ್ನು ಬದಲಾಯಿಸಲು, ಅಳಿಸಲಾಗದ ಅಥವಾ ತಾತ್ಕಾಲಿಕ ಶಾಯಿ, ರಂಗುಗಳು ಹಾಗೂ ವರ್ಣದ್ರವ್ಯಗಳನ್ನು ಚರ್ಮದ ಒಳಪದರದಲ್ಲಿ ಹಾಕಿ ವಿನ್ಯಾಸವನ್ನು ಮಾಡಲಾಗುತ್ತದೆ. ಹಚ್ಚೆಗಳನ್ನು ಮೂರು ವಿಶಾಲ ವರ್ಗಗಳಾಗಿ ವರ್ಗೀಕರಿಸಬಹುದು: ಸಂಪೂರ್ಣ ...

ಆಶ್ವಯುಜ ಮಾಸ

ರಮಾ ಏಕಾದಶಿ ಕೃಷ್ಣ ಏಕಾದಶಿ ಮಹಾನವಮಿ, ಆಯುಧ ಪೂಜೆ ಶುಕ್ಲ ನವಮಿ ದೀಪಾವಳಿ ಅಮಾವಾಸ್ಯೆ ಅಮಾವಾಸ್ಯೆ ಶರತ್ ಪೂರ್ಣಿಮ; ಕೋಜಾಗರ ವ್ರತ; ಕಾರ್ತಿಕ ಸ್ನಾನಾರಾಂಭ ಹುಣ್ಣಿಮೆ ಸರಸ್ವತಿ ಹಬ್ಬ ಶುಕ್ಲ ಸಪ್ತಮಿ ಪಾಶಾಂಕುಶಾ ಏಕಾದಶಿ ಶುಕ್ಲ ಏಕಾದಶಿ ಧನ ತ್ರಯೋದಶಿ ಕೃಷ್ಣ ತ್ರಯೋದಶಿ ನರಕ ಚತುರ್ದಶಿ, ಯಮ ತರ್ಪಣ ಕೃಷ ...

ಪಿರಿಯಾಪಟ್ಟಣ

ಪಿರಿಯಾಪಟ್ಟಣ ಇದು ಮೈಸೂರು ಜೆಲ್ಲೆ ಯ ಒಂದು ತಾಲೂಕು ಕೇಂದ್ರ. ಮಂಗಳೂರು ಮೈಸೂರು ಹೆದ್ದಾರಿಯಲ್ಲಿ ಮೈಸೂರಿನಿಂದ ೭೦ ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ೨೭೬೯ ಆಡಿ ಎತ್ತರದಲ್ಲಿರುವ ಒಂದು ಪಟ್ಟಣ ಪಂಚಾಯತು ಆಗಿದೆ. ಇಲ್ಲಿ ಪ್ರಸಿದ್ಡ ಮಸಣಿಕಮ್ಮ ದೇವಾಲಯವಿದೆ. ಪಿರಿಯಾಪಟ್ಟಣದ ಕಣಗಾಲು ಗ್ರಾಮದಲ್ಲಿ, ...

ಕರ್ಜಗಿ

ಕರ್ಜಗಿ ಹಾವೇರಿ ಜಿಲ್ಲೆಗೆ ಸೇರಿದ ಹಾವೇರಿ ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣಕ್ಕೆ ಈಶಾನ್ಯದಲ್ಲಿ 11.7 ಕಿಮೀ ದೂರದಲ್ಲಿ ವರದಾ ನದಿಯ ತೀರದಲ್ಲಿರುವ ಒಂದು ಊರು. 1905ರವರೆಗೆ ಈ ಊರು ಒಂದು ತಾಲ್ಲೂಕಾಗಿದ್ದು ಕರ್ಜಗಿ ಅದರ ಆಡಳಿತ ಕೇಂದ್ರವಾಗಿತ್ತು. ಮುಂದೆ ತಾಲ್ಲೂಕು ಕೇಂದ್ರ ಹಾವೇರಿಗೆ ವರ್ಗಾಯಿಸಲಾಯಿತು.

ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿ

ಶ್ರೀ ಗುರು ಚಕ್ರವರ್ತಿ ಬಬಲಾದಿ ಸದಾಶಿವ ಮೂರ್ತಿ ಮಹಾಪುರುಷರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ಜನಸಿ ಬಬಲಾದಿ ಗ್ರಾಮದಲ್ಲಿ ಲಿಂಗೈಕ್ಯರಾದರು. ಪ್ರತಿವರ್ಷ ಬಬಲಾದಿಯಲ್ಲಿ ಮಹಾಶಿವರಾತ್ರಿಯ ಅಮವಾಷ್ಯ ದಿನ ಬೃಹತ್ ಜಾತ್ರೆ ಮತ್ತು ಜಾನುವಾರುಗಳ ಜಾತ್ರೆ ಜರುಗುತ್ತದೆ. ಬಬಲಾದಿ ...

ಶ್ರೀ ಗುರು ಚಕ್ರವರ್ತಿ ಬಬಲಾದಿ ಸದಾಶಿವ ಮೂರ್ತಿ

ಶ್ರೀ ಗುರು ಚಕ್ರವರ್ತಿ ಬಬಲಾದಿ ಸದಾಶಿವ ಮೂರ್ತಿ ಮಹಾಪುರುಷರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ಜನಸಿ ಬಬಲಾದಿ ಗ್ರಾಮದಲ್ಲಿ ಲಿಂಗೈಕ್ಯರಾದರು. ಪ್ರತಿವರ್ಷ ಬಬಲಾದಿಯಲ್ಲಿ ಮಹಾಶಿವರಾತ್ರಿಯ ಅಮವಾಷ್ಯ ದಿನ ಬೃಹತ್ ಜಾತ್ರೆ ಮತ್ತು ಜಾನುವಾರುಗಳ ಜಾತ್ರೆ ಜರುಗುತ್ತದೆ. ಬಬಲಾದಿ ...

ಬಬಲಾದಿ ಶ್ರೀ ಸದಾಶಿವ ಮಠ

ಶ್ರೀ ಗುರು ಚಕ್ರವರ್ತಿ ಬಬಲಾದಿ ಸದಾಶಿವ ಮೂರ್ತಿ ಮಹಾಪುರುಷರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ಜನಸಿ ಬಬಲಾದಿ ಗ್ರಾಮದಲ್ಲಿ ಲಿಂಗೈಕ್ಯರಾದರು. ಪ್ರತಿವರ್ಷ ಬಬಲಾದಿಯಲ್ಲಿ ಮಹಾಶಿವರಾತ್ರಿಯ ಅಮವಾಷೆ ದಿನ ಬೃಹತ್ ಜಾತ್ರೆ ಮತ್ತು ಜಾನುವಾರುಗಳ ಜಾತ್ರೆ ಜರುಗುತ್ತದೆ. ಬಬಲಾದಿ ಗ ...

ಗೊಡಚಿ

ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದ ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ಜರುಗುತ್ತದೆ. ಶ್ರೀಕ್ಷೇತ್ರ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನವು "ಉತ್ತರ ಕರ್ನಾಟಕದ ಧರ್ಮಸ್ಥಳ"ವೆಂದೇ ಪ್ರಖ್ಯಾತಿಯಾದ ರಾಮದುರ್ಗ ತಾಲೂಕಿನ ಪುಣ್ಯಕ್ಷೇತ್ರವಾಗಿದೆ. ಗೊಡಚಿ ಕ್ಷೇತ್ ...

ಪುಣಚಾ

ಪುಣಚ ವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿದೆ. ಇಲ್ಲಿ ಬ್ಯಾಂಕ್, ಅಂಚೆ ಕಛೇರಿ, ಪ್ರಾಥಮಿಕ ಶಾಲೆಗಳಿವೆ. ಹಿನ್ನೆಲೆ ತುಳು ಭಾಷೆಯಲ್ಲಿರುವ ಪೂಂಚ, ಅಂದರೆ ಹುತ್ತ ಎಂಬ ಪದದಿಂದ ಪುಣಚ ಹೆಸರು ಬಂದಿದೆ. ಪುಣಚವು ಮಹಿಷಮರ್ಧಿನಿ ದೇವಸ್ಥಾನದಿಂದ ಪ್ರಸಿಧ್ಧವಾಗಿದೆ. ಪ್ರಶಾಂತವಾದ, ಹಸುರಿನಿಂದ ಕೂ ...

ರೈತರಪಾಳ್ಯ

ರೈತರಪಾಳ್ಯ ಗ್ರಾಮವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ, ತುಮಕೂರು ತಾಲ್ಲೂಕಿನ ಒಂದು ಕುಗ್ರಾಮ. ಇದು ತುಮಕೂರಿನಿಂದ ೧೬ ಹಾಗು ಬೆಂಗಳೂರಿನಿಂದ ೬೦ ಕೀಲೊಮಿಟರ್ ದೂರದಲ್ಲಿದೆ. ಈ ಊರು ಹರಳೂರು ಗ್ರಾಮ ಪ೦ಚಾಯಿತಿಗೆ ಸೇರಿದ್ದು ತುಮಕೂರು ಗ್ರಾಮಾ೦ತರ ವಿದಾನಸಭ ಕ್ಸೇತ್ರ ದಲ್ಲಿದೆ. ಬೆಂಗಳೂರಿನಿಂದ ಹೊರಟು ಎ ...

ಮೂಗೂರು

ಮೂಗೂರು ದಕ್ಷಿಣ ಭಾರತ ಕರ್ನಾಟಕ ರಾಜ್ಯದ ಒಂದು ಹಳ್ಳಿಯಾಗಿದೆ. ಇದು ಕರ್ನಾಟಕದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನಲ್ಲಿದೆ.ಇಲ್ಲಿನ ಪ್ರಸಿದ್ಧ ದೇವಸ್ಥಾನವೆಂದರೆ ತ್ರಿಪುರಸುಂದರಿ ದೇವತೆಯಾಗಿದ್ದು, ಇದನ್ನು ತಿಬ್ಬದೇವಿ ಎಂದೂ ಕರೆಯಲಾಗುತ್ತದೆ.ಅಲ್ಲದೆ, ಮಹಾಕಾವ್ಯದ ಪ್ರಕಾರ, ದೇವತೆಯ ಉತ ...

ಶೂರ್ಪಾಲಯ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿಯ ಶೂರ್ಪಾಲಯ ಒಂದು ಚಿಕ್ಕ ಗ್ರಾಮ. ಇಲ್ಲಿಯ ಕೃಷ್ಣಾನದಿಯ ತೀರದಲ್ಲಿ ಮನಮೋಹಕವಾದ ಪರಮ, ಪವಿತ್ರ, ಪ್ರಾಚೀನ, ಭಾಗವತ ಪುರಾಣ ಪ್ರಸಿದ್ಧವಾದ ಶ್ರೀ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನವಿದೆ. ಕನಕದಾಸರು ಹೇಳಿದಂತೆ ಸಿರಿ ತನ್ನ ತೊಡೆಯ ಮೇಲೇರಿಸಿಕೊಂಡ ಪಾದ ಎಂಬಂತೆ ಶ್ ...

ಬಂಡಿಹಬ್ಬ

ಬಂಡಿಹಬ್ಬ - ಕರ್ನಾಟಕದ ಒಂದು ಜನಪದ ಹಬ್ಬ, ಗ್ರಾಮದೇವತೆಯ ಹೆಸರಿನಲ್ಲಿ ನಡೆಸುವ ಈ ಹಬ್ಬವನ್ನು ಕೆಲವು ಕಡೆ ಹಸುರುಬಂಡಿ ಎಂದೂ ಕರೆಯುತ್ತಾರೆ. ಹಸುರೆಲೆಯ ತೋರಣ, ತೆಂಗಿನ ಗರಿ, ಅಡಕೆ, ಹೊಂಬಾಳೆ ಇವುಗಳಿಂದ ಬಂಡಿಯನ್ನು ಅಲಂಕರಿಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ ಎನ್ನಲಾಗಿದೆ. ಹಬ್ಬದ ಆಚರಣೆಯಲ್ಲಿ ಸ್ಥ ...

ಶ್ರೀ ಕ್ಷೇತ್ರ ಪಣೋಲಿಬೈಲು

ಶ್ರೀ ಕ್ಷೇತ್ರ ಪಣೋಲಿಬೈಲು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ, ಸಜೀಪ ಮೂಡ ಗ್ರಾಮದಲ್ಲಿರುವ ದೈವಸ್ಥಾನ. ಇಲ್ಲಿ ತುಳುನಾಡಿನ ದೈವ ಕಲ್ಲುರ್ಟಿ ಕಲ್ಕುಡರನ್ನು ಆರಾಧಿಸಲಾಗುತಿದೆ. ಇದು ಬಿ.ಸಿ.ರೋಡ್ ದಾಟಿ ಪಾಣೆಮಂಗಳೂರು ಮೆಲ್ಕಾರುನಿಂದ ಬಲಭಾಗಕ್ಕೆ ಮಾರ್ನಬೈಲ್ ಮೂಲಕ ಎಡಭಾಗಕ್ಕೆ 4ಕಿ.ಮೀ. ದೂರದಲ್ ...

ಮಾರಣಕಟ್ಟೆ - ಬ್ರಹ್ಮಲಿಂಗೇಶ್ವರ

ಮಾರಣಕಟ್ಟೆಯು ಕುಂದಾಪುರದಿಂದ ೧೬ ಕಿ.ಮೀ ದೂರದಲ್ಲಿ ಕೊಲ್ಲೂರು ಮಾರ್ಗದಲ್ಲಿದೆ ಮತ್ತು ಈ ಗ್ರಾಮವನ್ನು ಕಾಂಚಿನಕೋಡುಲು ಎಂದು ಕರೆಯಲಾಗುತ್ತದೆ. ಉತ್ತರದಲ್ಲಿ ಬ್ರಹ್ಮಕುಂಡ ನದಿಯ ತೀರದಲ್ಲಿ ನೆಲೆಗೊಂಡಿರುವ ಬ್ರಹ್ಮಾಲಿಂಗೇಶ್ವರ ದೇವಾಲಯವು ಪೂರ್ವದ ಕಡೆಗೆ ಕಡಿದಾದ ತಿರುವನ್ನು ಪಡೆದುಕೊಂಡು ಸ್ಥಳದ ಸೌಂದರ್ಯ ...

ಆರ್ನೆ, ಆಂಟಿ

೧೮೬೭-೧೯೨೫. ಜಾನಪದ ಸಂಶೋಧನೆಯಲ್ಲಿ ಬಹು ಗಣನೀಯ ಸ್ಥಾನವನ್ನು ಪಡೆದಿರುವ ಫಿನ್ಲೆಂಡ್ನ ಶ್ರೇಷ್ಠ ಜಾನಪದ ವಿದ್ವಾಂಸರ ಸಾಲಿನಲ್ಲಿ ಅಗ್ರಗಣ್ಯ. ಅಲ್ಲಿನ ಜಾನಪದ ವಿದ್ವತ್ತಿಗೆ ಚೈತನ್ಯವನ್ನು ತುಂಬಿದವರಲ್ಲಿ ಪ್ರಮುಖ. ಆಧುನಿಕ ಜಾನಪದ ಚಳವಳಿಯ ನೇತಾರ. ಈತನ ವಿದ್ವತ್ತು ಕೇವಲ ಫಿನ್ಲೆಂಡ್ನ ಜಾನಪದ ಕ್ಷೇತ್ರಕ್ಕ ...

ಉದ್ದೇಶ

ದೊಡ್ಡ ಪಠ್ಯ ಉದ್ದೇಶ ವು ಭವಿಷ್ಯದಲ್ಲಿ ಒಂದು ಕ್ರಿಯೆ ಅಥವಾ ಕ್ರಿಯೆಗಳನ್ನು ನಿರ್ವಹಿಸುವ ಬದ್ಧತೆಯನ್ನು ಪ್ರತಿನಿಧಿಸುವ ಒಂದು ಮಾನಸಿಕ ಸ್ಥಿತಿ. ಉದ್ದೇಶವು ಯೋಜನೆ ಹಾಗೂ ಮುಂದಾಲೋಚನೆಯಂತಹ ಮಾನಸಿಕ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ. ಜಾನಪದ ಮನೋವಿಜ್ಞಾನವು ನಂಬಿಕೆಗಳು, ಬಯಕೆಗಳು, ಹಾಗೂ ಉದ್ದೇಶಗಳನ್ನ ...

ಸಾಂಟಾ ಕ್ಲಾಸ್

ಮಕ್ಕಳಿಗೆ ಸಾಮಾನ್ಯವಾಗಿ ಹೇಳಲಾಗುವ ಕತೆಯಂತೆ, ಸಾಂಟಾ ಕ್ಲಾಸ್ ಒಳ್ಳೆಯ, ನಗುಮುಖದ, ಬಿಳಿ ದಾಡಿಯುಳ್ಳ ಡುಮ್ಮ ಹೊಟ್ಟೆಯ ವ್ಯಕ್ತಿ; ಕ್ರಿಸ್ಮಸ್ ನ ಹಿಂದಿನ ದಿನ ಹಿಮಜಿಂಕೆಗಳಿಂದ ತನ್ನ ಗಾಡಿಯಲ್ಲಿ ಹಾರುತ್ತ ಎಲ್ಲರ ಮನೆಗೂ ಹೋಗಿ ಅಲ್ಲಿರುವ ಮಕ್ಕಳಿಗಾಗಿ ಉಡುಗೊರೆಗಳನ್ನು ಇಟ್ಟು ಹೋಗುತ್ತಾನೆ. ಕ್ರಿಸ್ಮಸ್ ...

ಯೂಜಿನ್ ಹೆನ್ರಿ ಪಾಲ್ ಗಾಗಿ

ಪತ್ರಿಕೋದ್ಯಮಿಯೊಬ್ಬನ ಮಗನಾಗಿ ಪ್ಯಾರಿಸಿನಲ್ಲಿ ಹುಟ್ಟಿದ. ಹದಿನೇಳು ವರ್ಷದ ಬಾಲಕನಾಗಿರುವಾಗಲೇ ಸಮುದ್ರಜೀವನದಲ್ಲಿ ದುಮುಕಿ ಆರು ವರ್ಷಗಳ ಕಾಲ ವ್ಯಾಪಾರಿ ಹಡಗುಗಳೊಂದಿಗೆ ಯೋಧರೊಟ್ಟಿಗೂ ಪ್ರಪಂಚ ಪರ್ಯಟನ ಮಾಡಿದ. 1871 ರಲ್ಲಿ ಪ್ಯಾರಿಸಿಗೆ ಹಿಂದಿರುಗಿ ಒಂದು ದಲಾಲಿ ವ್ಯಾಪಾರಿಸಂಸ್ಥೆಯಲ್ಲಿ ಕೆಲಸಕ್ಕೆ ಸೇ ...

ಹಿಂದೂ ಧರ್ಮದಲ್ಲಿ ಪ್ರಾಣಿಬಲಿ

ಹಿಂದೂ ಪ್ರಾಣಿಬಲಿಯ ಆಚರಣೆಗಳು ಬಹುತೇಕವಾಗಿ ಶಾಕ್ತ ಪಂಥ, ಸ್ಥಳೀಯ ಬುಡಕಟ್ಟು ಸಂಪ್ರದಾಯಗಳಲ್ಲಿ ಬಲವಾಗಿ ಬೇರೂರಿದ ಜಾನಪದ ಹಿಂದೂ ಧರ್ಮದ ಪ್ರವೃತ್ತಿಗಳೊಂದಿಗೆ ಸಂಬಂಧಿಸಿವೆ. ಭಾರತದಲ್ಲಿ ಪ್ರಾಚೀನ ಕಾಲದಲ್ಲಿ ಪ್ರಾಣಿಬಲಿಗಳನ್ನು ಮಾಡಲಾಗುತ್ತಿತ್ತು. ಭಗವದ್ಗೀತೆ ಮತ್ತು ಕೆಲವು ಪುರಾಣಗಳಂತಹ ಹಿಂದೂ ಧರ್ಮಗ ...

ಕುಪ್ಯ

Hಕುಪ್ಯ ವು ಕೊಡವ ಪುರುಷರ ಸಾಂಪ್ರದಾಯಕ ಉಡುಪಿನ ಒಂದು ಪ್ರಧಾನ ಅಂಗ. ಕುಪ್ಪಸವೆನ್ನುವದರ ಕೊಡವ ರೂಪಾಂತರ ಕುಪ್ಯ. ಇದನ್ನು ಕುಪ್ಪಿಯವೆಂದೂ ಹೇಳುವರು. ಜಾನಪದ ಸಾಹಿತ್ಯದಲ್ಲಿ ಕುಪ್ಪಾಯವೆಂಬ ಉಲ್ಲೇಖ ವೂ ಇದೆ. ಇದು ಮೊಣಕಾಲಿಗಿಂತ ಸುಮಾರು ಒಂದು ಗೇಣು ಕೆಳಕ್ಕೆ ಬರುವಷ್ಟು ಉದ್ದವಿರುವ ಅರ್ಧ ತೋಳಿನ ನಿಲುವಂಗ ...

ಅನ್ನಮ್ಮಬೆಟ್ಟ

ಬೆಂಗಳೂರಿನ ಹೊರವಲಯದ ಉತ್ತರಹಳ್ಳಿಯ ಬಳಿ ಇರುವ ಅನ್ನಮ್ಮ ಬೆಟ್ಟದಲ್ಲಿ ಪ್ರತಿ ತಪಸ್ಸುಕಾಲದ ಐದನೇ ಭಾನುವಾರ ಶಿಲುಬೆಯಾತ್ರೆ ನಡೆಯುತ್ತದೆ. ಸುಮಾರು ೨೦೦ ವರ್ಷಗಳಿಗೆ ಮುನ್ನ ಈ ಬೆಟ್ಟದ ತಪ್ಪಲಿನಲ್ಲಿದ್ದ ಸಾಧ್ವಿ ಹೆಣ್ಣುಮಗಳೊಬ್ಬಳು ಕಾಮುಕ ಸೈನಿಕರಿಂದ ತಪ್ಪಸಿಕೊಳ್ಳಲು ಓಡುತ್ತಾ ಸಾಗಿ ಕೊನೆಗೆ ಬೆಟ್ಟದ ಮೇ ...

ದಂತಕಥೆ

ದಂತಕಥೆ ಯು ಜನಪದ ಸಾಹಿತ್ಯದ ಪ್ರಕಾರವಾಗಿದ್ದು ಮಾನವ ಇತಿಹಾಸದಲ್ಲಿ ನಡೆದದ್ದೆಂದು ಹೇಳುವವನು ಹಾಗೂ ಕೇಳುಗರಿಬ್ಬರಿಂದಲೂ ಗ್ರಹಿಸಲಾದ ಅಥವಾ ನಂಬಲಾದ ಮಾನವ ಕ್ರಿಯೆಗಳು ಇರುವ ಕಥೆಯನ್ನು ಹೊಂದಿರುತ್ತದೆ. ಈ ಪ್ರಕಾರದಲ್ಲಿನ ಕಥೆಗಳು ಮಾನವೀಯ ಮೌಲ್ಯಗಳನ್ನು ತೋರ್ಪಡಿಸಬಹುದು, ಮತ್ತು ಕಥೆಗೆ ಸತ್ಯಾಭಾಸವನ್ನು ...

ಅಂಬರ್ ಕೋಟೆ

ಅಂಬರ್ ಕೋಟೆ ಭಾರತದ ರಾಜಸ್ತಾನದ ಆಮೆರ್ ನಲ್ಲಿರುವ ಒಂದು ಕೋಟೆ. ಬೆಟ್ಟದ ಮೇಲಿರುವ ಈ ಕೋಟೆ ರಾಜಸ್ತಾನ ರಾಜಧಾನಿ ಜೈಪುರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಅಮೆರ್ ಕೋಟೆ ಅದರ ಕಲಾತ್ಮಕ ಹಿಂದೂ ಶೈಲಿಯಲ್ಲಿ ಕಟ್ಟಲಾಗಿದೆ. ಕೆಂಪು ಮರಳುಗಲ್ಲು ಮತ್ತು ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಈ ಅರಮನೆಯು ರಜಪೂತ ...

ಶೃತಿ ಕೋಟ್ಯಾನ್

೧೭ ರ ಹರೆಯದ ’ಶೃತಿ ಕೋಟ್ಯಾನ್’, ಸದ್ಯಕ್ಕೆ ಮುಂಬಯಿ ನಗರದ ಮಾಟುಂಗಾದಲ್ಲಿರುವ ’ರಾಮ್ ನಾರಾಯನ್ ರುಯ ಕಾಲೇಜ್,’ ನಲ್ಲಿ, ಎಚ್. ಎಸ್. ಸಿ. ವ್ಯಾಸಂಗ ಮಾಡುತ್ತಿದ್ದಾಳೆ. ಶೃತಿ ೧೨ ನೇ ತರಗತಿಯ ಮೆರಿಟ್ ಅಂಕಗಳನ್ನು ಪಡೆಯುವ ಒತ್ತಡ ಹಾಗೂ ಆವಶ್ಯಕತೆಗಳನ್ನು ಬಲ್ಲಳು. ಕಾಲೇಜ್ ನ ಪರೀಕ್ಷೆಗಳಲ್ಲಿ ಉತ್ತಮ ಅಂಕಗ ...

ಪಂಜುರ್ಲಿ

ತೆಂಕಣ ಮಂಗಳೂರು ಮೊದಲೆಡೆ ಪಂಜುರ್ಲಿ ಪ್ರಧಾನ ದೈವಗಳಾಗಿರುವ ಮನೆತನಗಳಲ್ಲಿ ಕೋಲ ನಡೆಯುವ ಸಮಯ ಬಡಗಣ ಪ್ರದೇಶಕ್ಕಿಂತ ಕೆಲ ಭಿನ್ನ ಆಚರಣೆಗಳುನ್ನು ಮಾಡುತ್ತಿರುವುದು ತಿಳಿದು ಬಂದಿದೆ. ತೆಂಕಣ ಪ್ರದೇಶದಲ್ಲಿ ‘ಉಲ್ಲಾಲ್ದಿ’ದೇವಿ ಅಥವಾ ಒಡತಿ ಶಕ್ತಿಗೆ ಅಗ್ರಮಾನ್ಯ ಗೌರವ ಸಲ್ಲುವುದು. ಬಪ್ಪನಾಡಿನ ದುರ್ಗಾಪರಮೇ ...

ಬುಗುರಿ

ಬುಗುರಿ ಎಂಬುದು ಒಂದು ತುದಿಯಲ್ಲಿ ಮೊಳೆಯನ್ನು ಹೊಂದಿರುವ, ಒಂದು ಬಗೆಯ ಗುಂಡನೆಯ ಮರದ ಆಟಿಕೆ. ಬುಗರಿ, ಬಗರಿ ಎಂದೂ ಇದನ್ನು ಕರೆಯುವುದುಂಟು. ಈ ಆಟಿಕೆಗೆ ದಾರವನ್ನು ಸುತ್ತಿ ನೆಲದಲ್ಲಿ ಅದು ತಿರುಗುವ ಹಾಗೆ ಬಿಡುವ ಆಟಕ್ಕೆ ಬುಗುರಿಯಾಟ ಎಂದು ಹೆಸರು. ಹೀಗೆ ಸುತ್ತುವ ದಾರಕ್ಕೆ ಚಾಟಿ ಎಂದು ಕರೆಯುತ್ತಾರೆ. ...

ಕಲ್ಲು ಹುಯ್ಯಿಸುವುದು

ಕಲ್ಲು ಹುಯ್ಯಿಸುವುದು: ದೆವ್ವ ಬಿಡಿಸುವ ಹಲವು ವಿಧಾನಗಳಲ್ಲಿ ಒಂದು. ಈ ಕಲೆಯಲ್ಲಿ ನುರಿತ ವೈದ್ಯ ದೆವ್ವ ಬಿಡಿಸಲು ಮನೆಯಲ್ಲೇ ಮಂತ್ರ ತಂತ್ರಗಳಿಂದ ಪೂಜೆ ಸಲ್ಲಿಸಿ ಯಂತ್ರವನ್ನು ಅಥವಾ ಪಂಚಲೋಹದಿಂದ ಮಾಡಿದ ತೋಳ್ಬಳೆಯನ್ನು ಹಾಕುವುದು; ಮೆಣಸಿನಕಾಯಿ ಹೊಗೆ ಕೊಡುವುದು ; ಹುಣಿಸೆ ಬರಲಿನಿಂದ ಹೊಡೆಯುವುದು; ದೇ ...

ಜನಪದ ಕ್ರೀಡೆಗಳು

ಜನಪದ ಕ್ರೀಡೆಗಳು ಗ್ರಾಮೀಣ ಜನರಿಂದ ಮನೋರಂಜನೆಗಾಗಿ, ದೈಹಿಕ ವ್ಯಾಯಾಮಕ್ಕಾಗಿ ರಚಿಸಲ್ಪಟ್ಟ ಆಟಗಳು. ಇವುಗಳಲ್ಲಿ ಕಂಡು ಬರುವ ಸಾಮಾನ್ಯ ಅಂಶವೆಂದರೆ ಇವು ಅತೀ ಕಡಿಮೆ ಹಾಗೂ ಸುಲಭದಲ್ಲಿ ದೊರಕುವ ಸಾಮಗ್ರಿಗಳನ್ನು ಬಳಸಿ ಕೊಂಡುಆಟವಾಡಿ ನೆರೆದವರನ್ನು ರಂಜಿಸುವುದು. ಲಗೋರಿ, ಕುಂಟೇ ಬಿಲ್ಲೆ, ಮರಕೋತಿಯಾಟ, ಚಿನ ...

ಅಳದಂಗಡಿ ಅರಮನೆ

ಇತಿಹಾಸದ ಪುಟವನ್ನೊಮ್ಮೆ ತಿರುವುತ್ತಾ ಹೋದಂತೆ, ಅವೆಷ್ಟು ರಾಜಮನೆತನಗಳು.ಅವೆಷ್ಟು ವಾಸ್ತುಶಿಲ್ಪಗಳು.,ಐತಿಹ್ಯಗಳು ಕಾಣಸಿಗುತ್ತವೆ.ಇವೆಲ್ಲರ ನಡುವೆ ಸುಮಾರು ೮೦೦ ವರ್ಷಗಳ ಇತಿಹಾಸವಿರುವ ಅಜಿಲ ಮನೆತನವು ತನ್ನ ಅಪೂರ್ವ ವೈಭವದೊಂದಿಗೆ ಕಂಗೊಳಿಸುತ್ತಿದೆ. ಸುಮಾರು ಮೂವತ್ತೆರಡು ಗ್ರಾಮಗಳಲ್ಲಿ ತನ್ನ ಬಾಹುವನ್ ...

ಮರಕೋತಿ ಆಟ

ಮರಕೋತಿ ಆಟ ಆಡಲು ಬೇಕಾಗಿರುವ ವಸ್ತುಗಳು – ಕೋಲು, ಮರದ ಕೆಳಗೆ ಜಾಗ ಆಟದವಿವರಣೆ ಮರಕೋತಿ ಆಟವು ಹಳ್ಳಿಗಳಲ್ಲಿ ಎಲ್ಲಾ ಮಕ್ಕಳಿಗೂ ತಿಳಿದಿರುವ ಹಾಗು ಇಷ್ಟವಾದ ಆಟ ಕೋತಿಗಳಂತೆ ಮರಕ್ಕೆ ಹತ್ತುವುದು ಮರದಿಂದ ಜಿಗಿಯುವುದು ಈ ಆಟದ ಪ್ರಮುಖ ಆಕರ್ಷಣೆ ಹಾಗು ಮಜ ಅದಕ್ಕೇ ಏನೋ ಇದನ್ನು ಮರಕೋತಿ ಎಂದು ಹಿರಿಯರು ಕರೆ ...

ಬೃಹತ್ ಸ್ನಾನಗೃಹ, ಮೊಹೆಂಜೊ-ದಾರೋ

ಬೃಹತ್ ಸ್ನಾನಗೃಹ ಮೊಹೆಂಜೊ-ದಾರೋದಲ್ಲಿನ ಪ್ರಾಚೀನ ಸಿಂಧೂತಟದ ನಾಗರೀಕತೆಯ ಅವಶೇಷಗಳಲ್ಲಿ ಸುಪರಿಚಿತವಾಗಿರುವ ರಚನೆಗಳ ಪೈಕಿ ಒಂದು. ಬೃಹತ್ ಸ್ನಾನಗೃಹವನ್ನು ಕ್ರಿ.ಪೂ. ೩ನೇ ಸಹಸ್ರಮಾನದಲ್ಲಿ "ದುರ್ಗ"ದ ದಿಬ್ಬವನ್ನು ನಿಲ್ಲಿಸಿದ ನಂತರ ಶೀಘ್ರದಲ್ಲೇ ಕಟ್ಟಲಾಗಿತ್ತು ಎಂದು ಪುರಾತತ್ವ ಸಾಕ್ಷ್ಯಾಧಾರ ಸೂಚಿಸುತ ...

ಇಂದ್ರ

ಇಂದ್ರ ನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಅವರು ಮಿಂಚು, ಸಿಡಿಲು, ಚಂಡಮಾರುತಗಳು, ಮಳೆ ಮತ್ತು ನದಿಯ ಹರಿವಿನ ದೇವರು. ಇಂದ್ರ ಅತ್ಯಂತ ಋಗ್ವೇದದಲ್ಲಿ ದೇವತೆ ಕರೆಯಲಾಗುತ್ತದೆ. ಐರಾವತ ಇವನ ವಾಹನ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂದೂ ಕರೆಯುತ್ತಾರೆ. ...

ಚ್ಯವನ

ವರುಣಪುತ್ರನಾದ ಭೃಗು ಈತನ ತಂದೆ. ಪುಲೋಮೆ, ತಾಯಿ. ಗರ್ಭವತಿಯಾಗಿದ್ದಾಗ ಪುಲೋಮೆಯನ್ನು ಒಬ್ಬ ರಾಕ್ಷಸ ಅಪಹರಿಸುತ್ತಾನೆ. ಭಯಗ್ರಸ್ತೆಯಾದ ಪುಲೋಮೆಯ ಗರ್ಭದಿಂದ ಶಿಶುಚ್ಯುತವಾಗುತ್ತದೆ. ಹೀಗೆ ಗರ್ಭಚ್ಯುತನಾಗಿ ಜನಿಸಿದ ಆ ಮಗುವಿಗೆ ಚ್ಯವನನೆಂದೇ ಹೆಸರಾಯಿತು. ಹುಟ್ಟಿದ ಕೂಡಲೇ ಶಿಶು ರಾಕ್ಷಸನನ್ನು ಕ್ರೂರದೃಷ್ ...