ⓘ Free online encyclopedia. Did you know? page 45

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ

deleted article ==Speedy deletion nomination of Template:Db-a3== Hello, and welcome to Wikipedia. This is a notice to inform you that a tag has been placed on Template:Db-a3 requesting that it be speedily deleted from Wikipedia. This has been don ...

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ

ಮಾದರಿ: ಪಬ್ಲಿಕ್ ಸೆಕ್ಟರ್ ಅಂಡರ್ಟೇಕಿಂಗ್ ಉದ್ಯಮ: ಕಬ್ಬಿಣ ಮತ್ತು ಉಕ್ಕು ಸ್ಥಾಪಿಸಲಾಗಿದೆ: ಜನವರಿ 18, 1923 ಸ್ಥಾಪಕ: ಸರ್ ಎಂ ವಿಶ್ವೇಶ್ವರಯ್ಯ ಮುಖ್ಯಸ್ಥ: ವಿವೇಕ್ ಗುಪ್ತಾ ಇಡಿ ಜುಲೈ 2018- ಪ್ರಸ್ತುತ ಪ್ರಧಾನ ಕಚೇರಿ: ಭದ್ರಾವತಿ, ಭಾರತ ಉತ್ಪನ್ನಗಳು: ಅಲಾಯ್ ಸ್ಟೀಲ್ಸ್, ಪಿಗ್ ಐರನ್ ವಿಶ್ವೇಶ್ವರ ...

ರವಿಕೆ

ಹೆಂಗಸರ ದೇಹದ ಮೇಲ್ಭಾಗನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆಯನ್ನು ರವಿಕೆ ಎಂದು ಕರೆಯುತ್ತೇವೆ. ಇದನ್ನು ಸಾಮಾನ್ಯವಾಗಿ ಬ್ಲೌಸ್ ಎಂದು ಕರೆಯುತ್ತಾರೆ. ಈ ವಸ್ತ್ರವನ್ನು ಸಾಮಾನ್ಯವಾಗಿ ಹೆಂಗಸರು ಹಾಗು ಹೆಣ್ಣುಮಕ್ಕಳು ಧರಿಸುವುದನ್ನು ಕಾಣಬಹುದು. ಈಗಿನ ಕಾಲದಲ್ಲಿ ಹುಡುಗಿಯರು ಧರಿಸುವ ಉಡುಪುಗಳಿಗೆ ನಾವು ಬ ...

ಕಾರ್ಮಿಕ ಇಲಾಖೆ

ಒಂದು ರಾಷ್ಟ್ರದ ಕಾರ್ಮಿಕ ವರ್ಗದ ಹಿತರಕ್ಷಣೆ ಮತ್ತು ಕಲ್ಯಾಣ ಸಾಧನೆಯ ಉದ್ದೇಶದಿಂದ ಸ್ಥಾಪಿತವಾದ ಸರ್ಕಾರಿ ಇಲಾಖೆ. ಕಾರ್ಮಿಕರ ಕಲ್ಯಾಣಭಿವೃದ್ದಿ. ಅವರ ಕೆಲಸದ ಸ್ಥಿತಿಗಳ ಸುಧಾರಣೆ, ದುಡಿಯಬಲ್ಲವರಿಗೆಲ್ಲ ಲಾಭದಾಯಕವಾದ ಉದ್ಯೋಗಾವಕಾಶಗಳ ಕಲ್ಪನೆ-ಮುಂತಾದ ಉದ್ದೇಶಗಳಿಗಾಗಿ 1913ರಲ್ಲಿ ಅಮೆರಿಕ ಸಂಯುಕ್ತಸಂಸ ...

ಮನಿ ಮಾರುಕಟ್ಟೆ

ಮನಿ ಮಾರುಕಟ್ಟೆ ಮಾರ್ಗಿ ಬ್ಯಾಂಕ್ನ ಖಾತೆಯಲ್ಲಿರುವ ಒಳಗೆ ಆದಾಯ, ಅವರು ಯಾವಾಗಲೂ ನಿಕ್ಷೇಪಗಳು ತನ್ನ ಪೇಚೆಕ್ ಗಳಿಸುತ್ತಾನೆ ಮಾಡಿದಾಗ. ಅವರು ಎಲ್ಲಾ ಸಮಯದಲ್ಲೂ ತನ್ನ ಖಾತೆಯಲ್ಲಿರುವ ತನ್ನ ಹಣಕ್ಕೆ ಕೆಲವು ಇರಿಸಿಕೊಳ್ಳಲು ಆಯ್ಕೆ, ಮತ್ತು ತಾನು ತನ್ನ ಪರ್ಸ್ ಒಳಗೆ ನಗದು ರೂಪದಲ್ಲಿ ಸ್ವಲ್ಪ ಇಡುತ್ತದೆ. ಇ ...

ಕನ್ಯಾಶುಲ್ಕ

ಸಮಾಜಶಾಸ್ತ್ರಕಾರನಾದ ಮನು ಸಮಾಜಸಮ್ಮತವಾದ ನಾಲ್ಕು ವಿವಾಹಪದ್ದತಿಗಳನ್ನು; ನಿರೂಪಿಸಿದ್ದಾನೆ. ಅವು ಪ್ರಾಜಾಪತ್ಯ. ಆರ್ಪ, ದೈವ ಮತ್ತು ಬ್ರಾಹ್ಮ ವಿವಾಹಗಳು. ಆರ್ಪವಿವಾಹದಲ್ಲಿ ಕನ್ಯಾಪಿತೃ ವರನ ಕಡೆಯಿಂದ ಒಂದು ಜೊತೆ ಗೋವುಗಳನ್ನು ತೆಗೆದುಕೊಂಡು ಅವಳನ್ನು ಅವನಿಗೆ ಒಪ್ಪಿಸುತ್ತಾನೆ. ಹೀಗೆ ತೆಗೆದುಕೊಳ್ಳುವು ...

ಅಲೀಪುರ

ಅಲೀಪುರ ವು ಚಿಕ್ಕಬಳ್ಳಾಪುರ ಜಿಲ್ಲೆಯ, ಗೌರಿ ಬಿದನೂರು ತಾಲ್ಲೂಕಿನ ಒಂದು ಗ್ರಾಮ. ಈ ಗ್ರಾಮವು ದೊಡ್ಡಬಳ್ಳಾಪುರದಿಂದ ಸುಮಾರು ೩೫ ಕಿಲೋಮೀಟರು ದೂರವಿದೆ. ಇದೊಂದು ಪ್ರತ್ಯೇಕವಾದ ಗ್ರಾಮ.

ಜುಬುಲಿ

ಜನಪ್ರೀಯ ಜನಪದ ಆಟಗಳಲ್ಲಿ ಜುಬುಲಿಯು ಒ‍ಂದು.ಈ ಆಟದಲ್ಲಿ ಪಲ್ಲೇಯಾಕಾರದ ವಸ್ತುವನ್ನು ಬಳಸುವುದರಿಂದ ಪರ್ಯಾಯವಾಗಿ ಪಲ್ಲೇಯಾಟ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಬಹುತೇಕ ಕಡೆ ಆಟದ ಸ್ವರೂಪ ಒಂದೇ ಆಗಿದ್ದರೂ ಅದರ ಪ್ರದರ್ಶನಗಳಲ್ಲಿ ಭಿನ್ನತೆ ಇರುತ್ತದೆ.ಬಳಸುವ ವಸ್ತು,ಕೋಣೆಗಳ ಸಂಖ್ಯೆಯಿಂದಾಗಿ ಭಿನ್ನತೆ ...

ಲಿಂಗಸೂಗೂರು

ಲಿಂಗಸೂಗೂರು ಬ್ರೀಟಿಶರ ಆಡಳಿತದಲ್ಲಿ ಜಿಲ್ಲಾ ಕೇಂದ್ರವಾಗಿತ್ತು. ತಾಲ್ಲೂಕಾ ಕೇಂದ್ರವಾದ ಲಿಂಗಸೂಗೂರು ಬ್ರೀಟಿಶರ ಆಡಳಿತದಲ್ಲಿ ಸೈನಿಕರ ನೆಲೆಯಾಗಿತ್ತು. ಈ ಕಾರಣಕ್ಕಾಗಿಯೇ ಲಿಂಗಸೂಗೂರನ್ನೂ ಛಾವಣಿ ಎಂಬ ಹೆಸರಿನಿಂದ ಕರೆಯಲಾಗುತಿತ್ತು. ಈ ತಾಲೂಕಿನ ಪ್ರಾಚೀನತೆಯು ನೋಡಿದಾಗ ಶಿಲಾಯುಗದ ವಸ್ತುಗಳು ಇಲ್ಲಿ ಲಭ ...

ಓ ಇದು ಕನ್ನಡ ವರ್ಣಮಾಲೆಯಲ್ಲಿ ಹದಿಮೂರನೆಯದು, ದೀರ್ಘಸ್ವರಾಕ್ಷರ, ಲಿಪಿಯ ದೃಷ್ಟಿಯಿಂದ ಒ ಮತ್ತು ಓಕಾರಗಳಲ್ಲಿ ಪ್ರಾಚೀನಕಾಲದ ಶಾಸನಗಳಲ್ಲಿ ಅಷ್ಟಾಗಿ ವ್ಯತ್ಯಾಸಗಳು ಕಾಣಬರುವುದಿಲ್ಲ. ಬಹುಶಃ ಇವೆರಡಕ್ಕೂ ವ್ಯತ್ಯಾಸ ತೋರಿಸುವ ಪ್ರವೃತ್ತಿ ವಿಜಯನಗರ ಕಾಲಾಂತರ ಬೆಳೆದುಬಂದಿರಬೇಕು. ಆದರೆ ಬರೆವಣಿಗೆಯಲ್ಲಿನ ಈ ...

ಬಳ್ಳಾರಿ ಕೋಟೆ

ಬಳ್ಳಾರಿ ಕೋಟೆ ಬೆಟ್ಟದ ಮೇಲೆ ನಿರ್ಮಿಸಲಾಗಿದೆ.ಇದನ್ನು ಬಳ್ಳಾರಿ ಗುಡ್ಡ ಅಥವಾ ಫೋರ್ಟ್ ಹಿಲ್ ಎಂದು ಕರೆಯುತ್ತಾರೆ.ಇದು ಬಳ್ಳಾರಿ ಜಿಲ್ಲೆಯ ಬಳ್ಳಾರಿ ಐತಿಹಾಸಿಕ ನಗರದಲ್ಲಿದೆ. ಇದನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಯಿತು, ಮೇಲು ಕೋಟೆ ಮತ್ತು ಕೆಳ ಕೋಟೆ.ಮೇಲಿನ ಕೋಟೆಯನ್ನು ವಿಜಯನಗರ ಸಂಸ್ಥಾನದ ಸಾಮಂತ ರಾ ...

ಕೊಂಗಾಳ್ವರು

ಕೊಂಗಾಳ್ವರು ಮೈಸೂರು ರಾಜ್ಯದಲ್ಲಿ ಅರಕಲಗೂಡು-ಕೊಡಗು ಪ್ರದೇಶಗಳನ್ನೊಳಗೊಂಡಿದ್ದ ಕೊಂಗನಾಡಿನ ಅರಸರು. ಇವರ ಮೂಲ ಪುರುಷ ಪಂಚವ. ಸು.1004ರಲ್ಲಿ ಹನಸೋಗೆಯ ಕದನದಲ್ಲಿ ಚೆಂಗಾಳ್ವರನ್ನು ಸೋಲಿಸಿದ ಪಂಚವ ಮಹಾರಾಯನಿಗೆ `ಕ್ಷತ್ರಿಯ ಶಿಖಾಮಣಿ ಕೊಂಗಾಳ್ವನೆಂಬ ಬಿರುದಿನೊಂದಿಗೆ ಈ ಪ್ರದೇಶದ ಆಳ್ವಿಕೆಯನ್ನು ಚೋಳ ಚಕ್ ...

ಮಾಸೂರು

ಮಾಸೂರು - ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಒಂದು ದೊಡ್ಡಗ್ರಾಮ. ಹಿರೇಕೆರೂರಿಗೆ ಆಗ್ನೇಯ ದಿಕ್ಕಿನಲ್ಲಿ 11 ಕಿಮೀ ದೂರದಲ್ಲಿ ರಾಣೆಬೆನ್ನೂರು ರೈಲು ನಿಲ್ದಾಣದಿಂದ ನೈರುತ್ಯಕ್ಕೆ 37 ಕಿಮೀ ದೂರದಲ್ಲಿದೆ. ಇಲ್ಲಿ ಹಳೆಯ ಕೋಟೆಯೊಂದಿದೆ. ಇದನ್ನು ಮಹಮ್ಮದ್ ಆದಿಲ್‍ಷಾನ ಕಾಲದಲ್ಲಿ ಇ ...

ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ

--Chandu.hiremath ೦೯:೨೪, ೧೩ ಆಗಸ್ಟ್ ೨೦೧೫ ಹಾಸನ ಜಿಲ್ಲೆಯ ಜೀವನದಿ ಎನಿಸಿರುವ ಹೇಮಾವತಿ ತಟದಲ್ಲಿ ಕಂಗೊಳಿಸುವ ಪಟ್ಟಣ ಸಿರಿಯನ್ನು ಹೊಂದಿದ ಹೊಳೇನರಸೀಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಭಕ್ತರ ಆಕರ್ಷಣೆಯ ಕೇಂದ್ರಬಿಂದು. ವಶಿಷ್ಟ ಮಹಾ ಋಷಿಗಳ ತಪೋಸಿದ್ದಿಗೆ ಒಲಿದ ವಿಷ್ಣುವಿನ ಅವತಾರಗಳಲ್ಲಿ ...

ಸಂತೆಬೆನ್ನೂರು

ಸಂತೆಬೆನ್ನೂರು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಒಂದು ಪಟ್ಟಣ. ಇದು ದಾವಣೆಗೆರೆಯಿಂದ ೪೦ ಕಿ.ಮೀ ಮತ್ತು ಶಿವಮೊಗ್ಗದಿಂದ ೬೦ ಕಿ.ಮೀ ದೂರವಿದೆ. ಚನ್ನಗಿರಿ, ತಾಲೂಕಿನ ಕೇಂದ್ರ ಕಾರ್ಯಾಲಯವಗಿದ್ದು ಸಂತೆಬೆನ್ನೂರಿಗೆ ೨೨ ಕಿ.ಮೀ ದೂರವಿದೆ.

ಭೋಗಾಯನ ಕೆರೆ

ಭೋಗಾಯನಕೆರೆಯು ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಮಾರ್ಗ ಮಧ್ಯೆ ಸುಬ್ರಹ್ಮಣ್ಯದಿಂದ ೧೨ ಕಿಲೋಮೀಟರ್ ದೂರದಲ್ಲಿ ಬರುವ ಬಳ್ಪ ಎಂಬಲ್ಲಿ ಕಾಣಸಿಗುತ್ತದೆ.ಇದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇರುವಂತಹ ಹಲವಾರು ಕೆರೆಗಳಲ್ಲಿ ಇದೂ ಒಂದಾಗಿದೆ.ಅಂದಾಜು ೧.೪೦ ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ.

ಧಾರವಾಡ ತಾಲೂಕ

ಧಾರವಾಡ ತಾಲೂಕು: ಧಾರವಾಡ ಜಿಲ್ಲೆ ಕಾಶ್ಮೀರ ಎಂದೆ ಹೆಸರಾದ ಧಾರವಾಡ ತಾಲೂಕು ಮಲೆನಾಡಿನ ಸೊಬಗನ್ನು, ಬೆಳವಲದ ಬೆಡಗನ್ನು, ಗಡಿನಾಡಿನ ಗದ್ದಿಗೆಯನ್ನು ಹೊಂದಿದ ಪ್ರಕೃತಿಯ ರಮಣೀಯ ನಾಡಾಗಿದೆ. ಈ ತಾಲೂಕಿನಲ್ಲಿ ೩೪ ಗ್ರಾಮಗಳಲ್ಲಿ ೭೫ ಕ್ಕೊ ಹೆಚ್ಚು ಶಾಸನಗಳು ತಾಲೂಕಿನ ಇತಿಹಾಸ, ಸಾಂಸ್ಕೃತಿಕ, ಧಾರ್ಮಿಕ ಬದುಕಿ ...

ಬಳ್ಳಾರಿ ವಿಮಾನ ನಿಲ್ದಾಣ

ಬಳ್ಳಾರಿ ವಿಮಾನ ನಿಲ್ದಾಣ ಭಾರತದ ರಾಜ್ಯ ಕರ್ನಾಟಕದ ಒಂದು ನಗರವಾದ ಬಳ್ಳಾರಿಯಲ್ಲಿ ಸೇವೆ ಸಲ್ಲಿಸುತ್ತಿರುವ ವಿಮಾನ ನಿಲ್ದಾಣವಾಗಿದೆ. ಇಲ್ಲಿ ಒಮ್ಮೆ ಟಾಟಾ ಏರ್ಲೈನ್ಸ್ ಮತ್ತು ವಾಯುದೂತ್ ಸೇವೆ ಮಾಡಿದ್ದವು. ಆದಾಗ್ಯೂ, ಡಿಸೆಂಬರ್ ೨೦೧೭ ರ ಹೊತ್ತಿಗೆ, ವಿಮಾನನಿಲ್ದಾಣವು ವಾಣಿಜ್ಯ ವಿಮಾನ ಸೇವೆಯಿರುವುದಿಲ್ಲ ...

ಅಲಾಉದ್ದೀನ್ ಅಹ್ಮದ್ II

ಬಹಮನೀ ರಾಜ್ಯದ ಹತ್ತನೆಯ ಸುಲ್ತಾನ 1436-58. ಪಟ್ಟಕ್ಕೆ ಬಂದ ಅನಂತರ ವಿಜಯನಗರ ಮತ್ತು ಖಾನ್‌ ದೇಶಗಳ ವಿರುದ್ಧ ಅನೇಕ ಯುದ್ಧಗಳನ್ನು ಕೈಗೊಂಡ. ವಿಜಯನಗರದಿಂದ ಸಲ್ಲಬೇಕಾಗಿದ್ದ ಪೊಗದಿಯ ವಸೂಲಿ ಗೋಸ್ಕರ ತನ್ನ ಸೋದರ ಮಹಮ್ಮದನನ್ನು ಕಳುಹಿಸಿಕೊಟ್ಟ. ಪೊಗದಿಯನ್ನು ವಸೂಲಿ ಮಾಡುವುದರಲ್ಲಿ ಯಶಸ್ವಿಯಾದರೂ ಮಹಮ್ಮದ ...

ನೊಣವಿನಕೆರೆ

ನೊಣವಿನಕೆರೆ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ತಿಪಟೂರು ತಾಲ್ಲೂಕಿನಲ್ಲಿರುವ ಒಂದು ದೊಡ್ಡ ಗ್ರಾಮ, ಹೋಬಳಿ ಕೇಂದ್ರ. ತಿಪಟೂರಿನ ಆಗ್ನೇಯಕ್ಕೆ ಸುಮಾರು 13 ಕಿಮೀ. ದೂರದಲ್ಲಿದೆ. ಜನಸಂಖ್ಯೆ 3.208. ನೊಣವಿನಕೆರೆ ಎಂದು ಹೆಸರು ಬರಲು ಕಾರಣ ಇಲ್ಲಿನ ಕೆರೆಯನ್ನು ನೊಳಂಬ ರಾಜರು ಕಟ್ಟಿಸಿದ್ದು. ನೊಳಂಬ ...

ಕೊಡಗು ಸಂಸ್ಕೃತಿಯ ಇತಿಹಾಸ

ಕೊಡಗು ಆರಂಭಿಕ ಖಾತೆಗಳನ್ನು ಬಹುತೇಕ ಮೂಲಭೂತವಾಗಿ ಹಿರಿಮೆ ಮತ್ತು ಕೊಡಗಿನ ಇತಿಹಾಸದ ನಿಜವಾದ ದಾಖಲೆ ಒಂಬತ್ತನೇ ಶತಮಾನದ ಕೆಳಗಿನ ಲಭ್ಯವಿದೆ. ಶಾಸನಗಳ ಪದದ ಮೇಲೆ, ಕೂರ್ಗ್ ಇಂತಹ ಚೋಳರು, ಗಂಗರು, ಹೊಯ್ಸಳರು, ಕದಂಬ ಮತ್ತು ಪಾಂಡ್ಯರು, ದಕ್ಷಿಣ ಭಾರತದ ಅನೇಕ ರಾಜವಂಶಗಳ ಆಳ್ವಿಕೆಯ ಅಡಿಯಲ್ಲಿತ್ತು. ಇದು ಕೊ ...

ಕಾಳಾಮುಖ

ಕಾಳಾಮುಖ ಲಾಕುಳ ಶೈವ ಪಂಥದ ಒಂದು ಶಾಖೆ; ಮಧ್ಯಕಾಲೀನ ಆಂಧ್ರ-ಕರ್ಣಾಟಕಗಳಲ್ಲಿ ನೆಲಸಿದ್ದ ಅಲ್ಪ ಸಂಖ್ಯಾತ ಮತಗಳಲ್ಲಿ ಪ್ರಮುಖವಾದ್ದು. ಲಾಕುಳ ಪಂಥದ ಅನುಯಾಯಿಗಳಾದ ಕೆಲವರು ಕಾಳಾಮುಖ ಅಥವಾ ಅಸಿತವಕ್ತ್ರ ದೀಕ್ಷೆಯನ್ನು ಪಡೆಯುತ್ತಿದ್ದರು. ಇವರಿಗೆ ಎಕ್ಕೋಟಿಮುನಿಗಳೆಂದೂ ಹೆಸರಿತ್ತು. ಮುಖದ ಮೇಲೆ ಕಪ್ಪುಬಣ್ಣ ...

ಇಟಗಿಯ ಶ್ರೀ ರಾಮೇಶ್ವರ ದೇವಸ್ಥಾನ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಿಂದ ಇಟಗಿ ಗ್ರಾಮವು ಮೂವತ್ತು ಕೀ.ಮೀ.ದೂರದಲ್ಲಿ ಇದೆ. ಕದಂಬರು ಆಳಿದಂತಹ ಈ ಊರಿನಲ್ಲಿ ಶ್ರೀ ರಾಮೇಶ್ವರ ದೇವಸ್ಥಾನವು ಹೆಸರುವಾಸಿ. ಇಟಗಿಯನ್ನು ಇಟ್ಗೆ, ಇಷ್ಠಿಕಾಪುರ ಎಂದು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಪಶ್ಚಿಮದ ಅನತಿ ದೂರದಲ್ಲಿರುವ ಇಟಗಿ ಗ್ರಾಮ ...

ಕಲ್ಲಪ್ಪಯ್ಯ ಮಹಾ ಶಿವಯೋಗಿಗಳು

ಕಲ್ಲಪ್ಪಯ್ಯ ಮಹಾ ಶಿವಯೋಗಿಗಳು ಜಗದ್ಗುರು ದಿಗಂಬರೇಶ್ವರ ಸಂಸ್ಥಾನ ಮಠದ ಪ್ರಭಾವಿ ಮಠಾಧೀಶರಾಗಿ ತಮ್ಮ ಅಗಾಧ ಶಕ್ತಿ ಮೂಲಕ ಭಕ್ತರ ಏಳ್ಗೆಗಾಗಿ ಶ್ರಮಿಸಿದ ವಾಕ್‌ಸಿದ್ದಿ ಪುರುಷ ಕಲ್ಲಪ್ಪಯ್ಯ ಮಹಾ ಶಿವಯೋಗಿಗಳು ತಮ್ಮ ಅಮೋಘ ತಪಸ್ಸಿನ ಮೂಲಕ ಭಕ್ತರಿಗೆ ಬೇಡಿದ ವರಗಳನ್ನು ನೀಡಿ ಭಕ್ತರ ಕಾಮಧೇನುವಾಗಿದ್ದರು.

ಹೆಗ್ಗಡೆಗಳು

ಹೆಗ್ಗಡೆಗಳು ವಿಜಯನಗರ ಹಾಗೂ ಅನಂತರದ ಕಾಲದಲ್ಲಿ ತುಳುನಾಡಿನ ಹಲವೆಡೆ ಸಣ್ಣಪುಟ್ಟ ರಾಜ್ಯಗಳನ್ನು ಆಳುತ್ತಿದ್ದವರು. ಹೆಗ್ಗಡೆಗಳು ಸಾಲೆ ಬಳಿಗೆ ಸೇರಿದವರು. ಹನುಮಧ್ವಜಾಂಕಿತರು. ಶೈವ ವೈಷ್ಣವ ಮತಗಳನ್ನು ಸಮಾನದೃಷ್ಟಿಯಿಂದ ಪೋಷಿಸಿದವರು. ಇವರ ಕುಲದೇವತೆ ಹಾಗೂ ಅಧಿದೇವತೆ ವಿಟ್ಲದ ಪಂಚಲಿಂಗೇಶ್ವರ. ಅಳಿಯಸಂತಾ ...

ಕವಿಶಿಕ್ಷೆ

ಕವಿಶಿಕ್ಷೆ: ಪ್ರತಿಭೆಯೊಂದೇ ಕಾವ್ಯಬೀಜವಾದರೂ ಅದರ ಅಭಿವ್ಯಕ್ತಿಗೆ ಫಲವತ್ತಾದ ಭೂಮಿಕೆಯೊಂದಿರಬೇಕು. ಇಂಥ ಭೂಮಿಕೆಯನ್ನು ಸಂಸ್ಕಾರಗೊಳಿಸಿ ಸಿದ್ಧಪಡಿಸುವ ಮಾರ್ಗವೇ ಕವಿಶಿಕ್ಷೆ_ಕವಿಗೆ ಕೊಡಬೇಕಾದ ಶಿಕ್ಷಣ, ತರಬೇತು. ವ್ಯುತ್ಪತ್ತಿ, ನಿಪುಣತೆ, ಶ್ರುತಿ, ಅಮಂದಾಭಿಯೋಗ ಅಭ್ಯಾಸ ಮುಂತಾಗಿ ಆಲಂಕಾರಿಕರು ಹೇಳುವ ...

ಬಿಲ್ಹಣ

ಕಾಲ 11ನೆಯ ಶತಮಾನದ ಉತ್ತರಾರ್ಧ, ಕಾಶ್ಮೀರದವ. ಜನ್ಮಭೂಮಿ ಪ್ರವರಪುರಕ್ಕೆ ಸುಮಾರು 5 ಕಿಮೀ ದೂರದಲ್ಲಿರುವ ಖೋಣ ಮುಖ. ಜಾತಿಯಲ್ಲಿ ಮಧ್ಯದೇಶೀ ಬ್ರಾಹ್ಮಣ. ಮುತ್ತಾತ ಮುಕ್ತಿಕಲಶ, ತಾತ ರಾಜಕಲಶ, ತಂದೆ ಜ್ಯೇಷ್ಠಕಲಶ. ಎಲ್ಲರೂ ಅಗ್ನಿಹೋತ್ರಿಗಳು; ವೇದ, ವೇದಾಂತ ಹಾಗೂ ಶಾಸ್ತ್ರ ಪ್ರವೀಣರು. ಜ್ಯೇಷ್ಠಕಲಶ ಮಹಾ ...

ಕೆಂಪು ತೆಂಗು

ಕೆಂಪು ತೆಂಗು ವಿವಿಧ ರೀತಿಯ ತೆಂಗಿನಕಾಯಿಯಾಗಿದ್ದು, ಇದು ಶ್ರೀಲಂಕಾಕ್ಕೆ ಸ್ಥಳೀಯವಾಗಿದೆ. ಅಲ್ಲಿ ಇದನ್ನು ತೆಂಬಿಲಿ ಎಂದು ಕರೆಯಲಾಗುತ್ತದೆ. ಸಾಮಾನ್ಯ ತೆಂಗಿನಕಾಯಿಗಳಿಗಿಂತ ಸಿಹಿಯಾಗಿರುವ, ತೆಂಗಿನಕಯಿಯ ಹಲವಾರು ಉಪ ಪ್ರಭೇದಗಳಿವೆ. ಅತ್ಯ್ತಂತ ಸಾಮಾನ್ಯವಾದುದ್ದು ಕೆಂಪು ಕುಬ್ಜ ". ಇತರ ವಿಧವೆಂದರೆ ರನ್ ...

ಯಮ

ಹಿಂದೂ ಪುರಾಣಗಳ ಪ್ರಕಾರ ಸಾವಿಗೆ ಕಾರಣನಾಗುವ ದೇವತೆ. ಮೃತ್ಯುದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ದಕ್ಷಿಣ ದಿಕ್ಕಿನ ಅಧಿಪತಿ. ಇವನು ಸೂರ್ಯನ ಮಗ. ಶನಿಯಇವನ ತಮ್ಮ. ಇವನ ತಂಗಿ ಯಮಿ. ಇವನು ಧರ್ಮ ದೇವತೆ ಅದರಿಂದ ಧರ್ಮ, ಯಮಧರ್ಮ ಎಂಬ ಹೆಸರೂ ಇದೆ. ಇತರ ಹೆಸರುಗಳು ಮೃತ್ಯು, ಅಂತಕ, ಕಾಲ, ವೈವಸ್ವತ, ಧರ್ಮರಾಜ ...

ಸ್ಮಾರ್ತ ಸಂಪ್ರದಾಯ

ಸ್ಮಾರ್ತ ಸಂಪ್ರದಾಯ ಪುರಾಣ ಶೈಲಿಯ ಸಾಹಿತ್ಯದೊಂದಿಗೆ ಬೆಳೆದು ವಿಸ್ತರಿಸಿದ ಹಿಂದೂ ಧರ್ಮದ ಚಳುವಳಿ. ಈ ಪೌರಾಣಿಕ ಧರ್ಮ ಐದು ದೇವತೆಗಳಿರುವ ಐದು ದೇಗುಲಗಳ ದೇಶೀಯ ಪೂಜೆಗೆ ಗಮನಾರ್ಹವಾಗಿದೆ, ಎಲ್ಲ ಐದು ದೇವತೆಗಳನ್ನು ಸಮಾನವಾಗಿ ಕಾಣಲಾಗುತ್ತದೆ - ವಿಷ್ಣು, ಶಿವ, ಗಣೇಶ, ಸೂರ್ಯ, ಮತ್ತು ದೇವಿ. ಸ್ಮಾರ್ತ ಸಂ ...

ಪಾಪ

ಅಘ ಇಲ್ಲಿ ಪುನರ್ನಿರ್ದೇಶಿಸುತ್ತದೆ. ದುಃಖ ಲೇಖನಕ್ಕಾಗಿ ಇಲ್ಲಿ ನೋಡಿ ಪ್ರಪಂಚದ ಅನೇಕ ಧರ್ಮಗಳಲ್ಲಿ ನೀತಿಗಳ ಉಲ್ಲಂಘನೆಯೇ ಪಾಪ. ಹಿಂದೂ ಧರ್ಮದಲ್ಲಿ ಈ ಕೆಳಗಿನವನ್ನು ಅರಿಷಡ್ವರ್ಗಗಳೆಂದು ಹೇಳುವರು. ಮನುಷ್ಯ ನಲ್ಲಿರುವ ಪ್ರಕೃತಿ ಸಹಜ ಗುಣಗಳು. ಅವು ಪಾಪ ಕರ್ಮಗಳಿಗೆ ಕಾರಣ ವಾಗುತ್ತವೆ. ಕಾಮ ಎಂದರೆ ಬಯಕೆ; ...

ಪಂಡಿತ

ಹಿಂದೂ ಧರ್ಮದಲ್ಲಿ, ಪಂಡಿತ ನು ಜ್ಞಾನದ ಯಾವುದೇ ಕ್ಷೇತ್ರದ ಒಬ್ಬ ವಿದ್ವಾಂಸ ಅಥವಾ ಶಿಕ್ಷಕ, ವಿಶೇಷವಾಗಿ ವೈದಿಕ ಗ್ರಂಥಗಳು, ಧರ್ಮ, ಹಿಂದೂ ತತ್ವಶಾಸ್ತ್ರ, ಅಥವಾ ಸಂಗೀತದಂತಹ ಜಾತ್ಯತೀತ ವಿಷಯಗಳಲ್ಲಿ. ಅವನು ಗುರುಕುಲದಲ್ಲಿರುವ ಒಬ್ಬ ಗುರುವಾಗಿರಬಹುದು. ಸಂಸ್ಕೃತದಲ್ಲಿ, ಪಂಡಿತ ಪದವು ಸಾಮಾನ್ಯವಾಗಿ ಯಾವನ ...

ವೈಕುಂಠ

ವೈಕುಂಠ ವು ಎಲ್ಲರಿಂದ ಪೂಜಿಸಲ್ಪಡುವ, ವೈದಿಕ, ಹಿಂದೂ ಧರ್ಮ, ಹಾಗೂ ಅದರ ವೈಷ್ಣವ ಸಂಪ್ರದಾಯಗಳಲ್ಲಿ ಪರಮಾತ್ಮನಾಗಿರುವ, ಬ್ರಹ್ಮಾಂಡಗಳ ಪ್ರಧಾನ ದೇವತೆಯಾದ ವಿಷ್ಣುವಿನ ಸ್ವರ್ಗೀಯ ನಿವಾಸ. ವೈಕುಂಠದಲ್ಲಿ ಇವನು ಅಧಿಕಾರ ನಡೆಸುತ್ತಾನೆ. ಇವನ ಜೊತೆಗೆ ಇವನ ಸಂಗಾತಿಯಾದ ದೇವತೆ ಲಕ್ಷ್ಮಿ, ಇವನ ಇತರ ವಿಸ್ತರಣಗಳ ...

ಕೃಷ್ಣ ಪಂಥ

ಕೃಷ್ಣ ಪಂಥ ಕೃಷ್ಣ ಅಥವಾ ಕೃಷ್ಣನ ಇತರ ರೂಪಗಳಲ್ಲಿ ಭಕ್ತಿಯ ಮೇಲೆ ಕೇಂದ್ರೀಕರಿಸುವ ವೈಷ್ಣವ ಪಂಥದೊಳಗಿನ ಹಿಂದೂ ಪಂಥಗಳ ಒಂದು ಗುಂಪು. ಅದನ್ನು ಹಲವುವೇಳೆ ಭಾಗವತ ಪಂಥವೆಂದೂ ಕರೆಯಲಾಗುತ್ತದೆ, ಏಕೆಂದರೆ ಕೃಷ್ಣನೇ ಭಗವಂತ, ಮತ್ತು ಅದಕ್ಕೇ ಇತರ ಎಲ್ಲ ರೂಪಗಳು: ವಿಷ್ಣು, ನಾರಾಯಣ, ಪುರುಷ, ಈಶ್ವರ, ಹರಿ, ವಾಸ ...

ಹಿಂದೂ ಧರ್ಮದಲ್ಲಿ ದೇವರು

ಹಿಂದೂ ಏಕದೇವತಾವಾದದಲ್ಲಿ, ದೇವರ ಪರಿಕಲ್ಪನೆ ಒಂದು ಪಂಥದಿಂದ ಮತ್ತೊಂದಕ್ಕೆ ಬದಲಾಗುತ್ತದೆ. ಹಿಂದೂ ಧರ್ಮವು ಪ್ರತ್ಯೇಕವಾಗಿ ಏಕದೇವತಾವಾದಿಯಲ್ಲ, ಮತ್ತು ಏಕದೇವೊಪಾಸನೆ, ಏಕದೇವತಾವಾದ, ಬಹುದೇವತಾವಾದ, ಸರ್ವಬ್ರಹ್ಮಾಂಡವಾದ, ಸರ್ವೇಶ್ವರವಾದ, ಸರ್ವದೇವವಾದ, ಏಕತತ್ವವಾದ, ನಿರೀಶ್ವರವಾದ ಮತ್ತು ಅದೇವತಾವಾದ ...

ಬಂಟರ ಸಮುದಾಯ

ಬಂಟರ ಸಮುದಾಯವು ಭಾರತದ ಒಂದು ಸಮುದಾಯವಾಗಿದೆ. ಅವರು ಸಾಂಪ್ರದಾಯಿಕವಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವಾಸಿಸುತ್ತಾರೆ ಮತ್ತು ನೆರೆಹೊರೆಯ ಕಾಸರಗೋಡು ಮತ್ತು ಕೊಡಗು ಪ್ರದೇಶಗಳಲ್ಲಿ ವಾಸಿಸುತ್ತಾರೆ.

ಪುರುಷಾರ್ಥಗಳು

ನಾಲ್ಕು ಪುರುಷಾರ್ಥಗಳು. ಮೋಕ್ಷ ಕಾಮ ಅರ್ಥ ಧರ್ಮ ನಾಲ್ಕು ಪುರುಷಾರ್ಥಗಳ ಪೈಕಿ ಮೊದಲ ಮೂರರ ಆಚರಣೆಯ ಗುರಿಯೆ ನಾಲ್ಕನೆ ಪುರುಷಾರ್ಥವಾದ ಮೋಕ್ಷವನ್ನು ಪಡೆಯುವುದು.ಇಹಲೋಕದ ಸಂಬಂದಗಳಿಗೆ ನ್ಯಾಯಸಲ್ಲಿಸುವುದೆ ಧರ್ಮ. ಒಳ್ಳೆಯ ಮಗನಾಗಿ,ಒಳ್ಳೆಯ ತಮ್ಮ,ತಂಗಿ,ಗಂಡ,ಹೆಂಡತಿಯಾಗಿ ಎಲ್ಲಾ ಸಂಬಂದಗಳ ನಿಗದಿತ ಕರ್ತವ್ಯ ...

ಅಂತ್ಯೇಷ್ಟಿ

ಅಂತ್ಯೇಷ್ಟಿ ಅಥವಾ ಹಿಂದೂ ಶವಸಂಸ್ಕಾರ; ಅಂತಿಮ ಸಂಸ್ಕಾರ, ಹಿಂದೂ ಸಮಾಜದ ಒಂದು ಪ್ರಮುಖ ಸಂಸ್ಕಾರ. ಅಂತಹ ವಿಧಿಗಳ ವಿಸ್ತಾರವಾದ ಗ್ರಂಥಗಳು ಲಭ್ಯವಿವೆ, ವಿಶೇಷವಾಗಿ ಗರುಡ ಪುರಾಣದಲ್ಲಿ. ಸಿದ್ಧಾಂತ ಮತ್ತು ಆಚರಣೆಯಲ್ಲಿ ವ್ಯಾಪಕ ಅಸಂಗತತೆಯಿದೆ, ಮತ್ತು ವಿಧಾನಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗುತ್ತವೆ. ಉ ...

ನಾಡಿ ಜ್ಯೋತಿಷ

ನಾಡಿ ಜ್ಯೋತಿಷ ವು ತಮಿಳುನಾಡು, ಕೇರಳ ಮತ್ತು ಪಕ್ಕದ ಪ್ರದೇಶಗಳಲ್ಲಿ ಅಭ್ಯಸಿಸಲ್ಪಡುವ ಧರ್ಮ ಜ್ಯೋತಿಷದ ಒಂದು ರೂಪವಾಗಿದೆ. ಇದು ಎಲ್ಲ ಮನುಷ್ಯರ ಭೂತ, ವರ್ತಮಾನ ಮತ್ತು ಭವಿಷ್ಯದ ಜೀವನಗಳನ್ನು ಪ್ರಾಚೀನ ಕಾಲದಲ್ಲಿನ ಧರ್ಮ ಋಷಿಗಳು ಮುಂಗಂಡಿದ್ದರು ಎಂಬ ನಂಬಿಕೆ ಮೇಲೆ ಆಧಾರಿತವಾಗಿದೆ.

ಗೌತಮ ಮಹರ್ಷಿ

ಗೌತಮ ಮಹರ್ಷಿ ಸಪ್ತರ್ಷಿಗಳಲ್ಲಿ ಒಬ್ಬ. ದೀರ್ಘತಮ ಮತ್ತು ಪ್ರದ್ವೇಷಿಣಿಯರ ಮಗ. ಈತನ ತಂದೆ ಆಂಗಿರಸ ಕುಲದವನಿದ್ದು ಬೃಹಸ್ಪತಿಯ ಶಾಪದ ಮೂಲಕ ಹುಟ್ಟುಕುರುಡನಾಗಿದ್ದ. ಎಷ್ಟೋ ಕಡೆಗಳಲ್ಲಿ ದೀರ್ಘತಮ ತಾನೇ ಗೌತಮ ಎಂದು ಹೇಳಿಕೊಂಡಿದ್ದಾನೆ. ಗೌತಮನಿಗೆ ಔಶೀನರೀ ಎಂಬ ಶೂದ್ರ ಸ್ತ್ರೀಯಲ್ಲಿ ಕಕ್ಷೀವಾನ ಮುಂತಾದ ಮಕ್ ...

ವಿಶ್ವರೂಪ

ವಿಶ್ವರೂಪ ದರ್ಶನ ಮತ್ತು ವಿರಾಟ ರೂಪ ಎಂದೂ ಜನಪ್ರಿಯವಾಗಿ ಪರಿಚಿತಿವಿರುವ ವಿಶ್ವರೂಪ ಹಿಂದೂ ದೇವತೆ ವಿಷ್ಣು ಅಥವಾ ಅವನ ಅವತಾರ ಕೃಷ್ಣನ ಮೂರ್ತಿಶಿಲ್ಪೀಯ ರೂಪ ಅಥವಾ ದೇವತಾಭಿವ್ಯಕ್ತಿ. ಅನೇಕ ವಿಶ್ವರೂಪ ದೇವತಾಭಿವ್ಯಕ್ತಿಗಳಿವೆಯಾದರೂ, ಅತ್ಯಂತ ಪ್ರಸಿದ್ಧವಾಗಿರುವುದು ಮಹಾಭಾರತ ಮಹಾಕಾವ್ಯದಲ್ಲಿ ಕೃಷ್ಣನಿಂ ...

ಗಡ್ಡ

ಗಡ್ಡ ಎಂದರೆ ಮಾನವರು ಮತ್ತು ಕೆಲವು ಮಾನವರಲ್ಲದ ಪ್ರಾಣಿಗಳ ಗದ್ದ ಮತ್ತು ಕೆನ್ನೆಗಳ ಮೇಲೆ ಬೆಳೆಯುವ ಕೂದಲಿನ ಸಂಗ್ರಹ. ಮಾನವರಲ್ಲಿ, ಸಾಮಾನ್ಯವಾಗಿ ಕೇವಲ ಹರಯಕ್ಕೆ ಬಂದಿರುವ ಅಥವಾ ವಯಸ್ಕ ಗಂಡಸರು ಗಡ್ಡ ಬೆಳೆಸುವಲ್ಲಿ ಸಮರ್ಥರಾಗಿರುತ್ತಾರೆ. ವಿಕಾಸಾತ್ಮಕ ದೃಷ್ಟಿಕೋನದಿಂದ ಗಡ್ಡವು ಗಂಡುಜನಕ ಕೂದಲಿನ ವಿಶಾ ...

ಅಷ್ಟಸಿದ್ಧಿಗಳು

ಸಿದ್ಧಿಯೆಂದರೆ ಕೆಲಸ ಕೈಗೂಡುವುದು. ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷಸಾಮರ್ಥ್ಯ. ಇದನ್ನು ಎಂ ...

ರಘು

ಇಕ್ಷ್ವಾಕು ವಂಶದ ದಿಲೀಪ ರಾಜನಿಗೆ ಸುದಕ್ಷಿಣಾ ಎಂಬ ಪತ್ನಿಗೆ ರಘು ಜನಿಸಿದನು. ರಘು ಎಂದರೆ ಬಹಳ ವೇಗವಾಗಿ ಸಾಗುವವ ಎಂದು ಅರ್ಥ. ರಘುವು ವಹಳ ವೇಗವಾಗಿ ಯುದ್ಧರಥವನ್ನು ನಡೆಸುವ ಛಾತಿ ಉಳ್ಳವನು ಎಂದು ಪ್ರತೀತಿ. ರಘುವಿನ ಹೆಗ್ಗಳಿಕೆಯಿಂದ ಇಕ್ಷ್ವಾಕು ವಂಶವನ್ನು ರಘುವಂಶವೆಂದೇ ಕರೆಯಲಾಗುತ್ತದೆ. ವಿಷ್ಣು ಪು ...

ಕಾರ್ಕೋಟ ರಾಜಸಂತತಿ

ಕಾಶ್ಮೀರ ರಾಜ್ಯದಲ್ಲಿ ಗೋನಂದ ರಾಜ ಸಂತತಿ 627 ರಲ್ಲಿ ಕೊನೆಗೊಂಡ ಮೇಲೆ ಅಧಿಕಾರಕ್ಕೆ ಬಂದ ರಾಜಸಂತತಿ. ಇದರ ಸ್ಥಾಪಕ ದುರ್ಲಭವರ್ಧನ; ಗೋನಂದ ವಂಶದ ಕೊನೆಯ ದೊರೆ ಬಾಲಾದಿತ್ಯನ ಮಗಳನ್ನು ವಿವಾಹವಾಗಿ, ಗಂಡು ಸಂತತಿಯಿಲ್ಲದ ಬಾಲಾದಿತ್ಯನ ಉತ್ತರಾಧಿಕಾರಿಯಾಗಿ 627 ರಲ್ಲಿ ಸಿಂಹಾಸನವನ್ನೇರಿದ. ಈ ವಂಶ 855 ರ ವರ ...

ದಿಲೀಪ

ಶ್ರೀ ದಿಲೀಪ ಖಾಟ್ವಾಂಗ ಮಹಾರಾಜರು ಇಕ್ಷ್ವಾಕು ವಂಶದಲ್ಲಿ ಜನಿಸಿದ ಬಹು ದೊಡ್ಡ ಅರಸು. ಸತ್ಯನಿಷ್ಠೆ, ಧರ್ಮಪಾಲನೆ ಮತ್ತು ನೀತಿವಂತ ಆಡಳಿತದಿಂದ ಪ್ರಸಿದ್ಧಿಯಾದ ಪುರಾಣಪುರುಷ. ಅಂಶುಮಂತಮಹಾರಾಜನು ದಿಲೀಪ ಖಾಟ್ವಾಂಗರ ತಂದೆ. ಇವನಿಗೆ ಖಾಟ್ವಾಂಗ ಮತ್ತು ಶತಕೃತು ಎಂಬ ಬಿರುದು ಸಹಿತ ಇದೆ, ಸೂರ್ಯವಂಶವನ್ನು ಬೆ ...

ಸ್ಮಶಾನ ಅಧಿಪತಿ

ಸ್ಮಶಾನ ಅಧಿಪತಿ ಒಂದು ಹೆಸರು ಮತ್ತು ಇದನ್ನು ಸ್ಮಶಾನವನ್ನು ಆಳುವ ಒಬ್ಬ ದೇವತೆ ಜೊತೆಗೆ ಅವನ/ಅವಳ ಪತ್ನಿ/ಪತಿಗೆ ಕೊಡಲಾಗುತ್ತದೆ. ಸ್ಮಶಾನ ಅಧಿಪತಿ ಪದದ ಅಕ್ಷರಶಃ ಅರ್ಥ ಸ್ಮಶಾನದ ಒಡೆಯ ಎಂದು. ಹಿಂದೂ ಧರ್ಮದಲ್ಲಿ ಸ್ಮಶಾನ ಅಧಿಪತಿ ಹೆಸರನ್ನು ಭಿನ್ನ ದೇವತೆಗಳಿಗೆ ಕೊಡಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ ...

ಸ್ಫಟಿಕ ಲಿಂಗ

ಸ್ಫಟಿಕ ಲಿಂಗ ಬೆಣಚುಕಲ್ಲಿನಿಂದ ತಯಾರಿಸಲಾದ ಒಂದು ಬಗೆಯ ಲಿಂಗ. ಸ್ಫಟಿಕ ಶಿಲೆ ಒಂದು ಅರೆ ಅಮೂಲ್ಯ ರತ್ನ. ಸ್ಫಟಿಕ ಶಿಲೆಯ ಅನೇಕ ವಿಭಿನ್ನ ವೈವಿಧ್ಯಗಳಿವೆ. ಉನ್ನತ ಗುಣಮಟ್ಟದ ಬೆಣಚುಕಲ್ಲಿನ ಸ್ಫಟಿಕಗಳು ದ್ಯುತೀಯ ಅಥವಾ ವಿದ್ಯುನ್ಮಾನ ಗುಣಲಕ್ಷಣಗಳಿರುವ ಏಕ ಸ್ಫಟಿಕ ಸಿಲಿಕಾಗಳಾಗಿರುತ್ತವೆ ಮತ್ತು ಇದರಿಂದ ...

ಬಡ್ಡಿ

ಬಡ್ಡಿ ಎಂದರೆ ಒಬ್ಬರು ಇನ್ನೊಬ್ಬರ ಹಣವನ್ನು ಉಪಯೊಗಿಸಿದ್ದುದಕ್ಕಾಗಿ ನೀಡುವ ಶುಲ್ಕವೆನ್ನಬಹುದು. ಬಡ್ಡಿಯು ಇಂದಿನ ಆರ್ಥಿಕ ಜಗತ್ತಿನಲ್ಲಿ ಬಹು ಮುಖ್ಯ ಸ್ಥಾನವನ್ನು ಪಡೆದಿದೆ. ನಿತ್ಯ ವ್ಯಾಪಾರ ವ್ಯವಹಾರ, ವಹಿವಾಟುಗಳಲ್ಲಿ ಬಡ್ಡಿ ಎಂಬುದು ಬೆರೆತು ಹೋಗಿದೆ. ಪ್ಲೇಟೋ, ಅರಿಸ್ಟಾಟಲ್, ಸಿಸೆರೊ, ಕೌಟಿಲ್ಯ ಮೊ ...

ನಿಷ್ಪ್ರಪಂಚಾಯ

ಹಿಂದೂ ಏಕದೇವತಾವಾದದ "ಇರುವಿಕೆ, ಪ್ರಜ್ಞೆ, ಆನಂದ" ಸರಣಿಯಲ್ಲಿ, ನಿಷ್ಪ್ರಪಂಚಾಯ ದೇವರ ಅಂಶಗಳಲ್ಲಿ ಒಂದಾದ ಆನಂದದ ವಿವರಣೆ. ಹಾಗೆ ಅದನ್ನು ಕೆಲವು ಹಿಂದೂ ದೇವಾಲಯಗಳು ಮತ್ತು ಆಶ್ರಮಗಳಲ್ಲಿ ಪ್ರತಿದಿನ ಹಾಡಲಾಗುತ್ತದೆ. ನಿಷ್ಪ್ರಪಂಚಾಯ ಪದವನ್ನು ವಿವಿಧವಾಗಿ "ಅವನು ವಿಶ್ವ ಪ್ರಜ್ಞೆಯನ್ನು ಮೀರಿದವನು", "ಅ ...