ⓘ Free online encyclopedia. Did you know? page 43

ಸೈಂಧವ ಲವಣ

ಸೈಂಧವ ಲವಣ ಒಂದು ಬಗೆಯ ಕಲ್ಲುಪ್ಪು, ದಕ್ಷಿಣ ಏಷ್ಯಾದಲ್ಲಿ ಬಳಸಲಾಗುವ ಉಪ್ಪುಭರಿತ ಕಟುವಾದ ವಾಸನೆಯಿರುವ ವ್ಯಂಜನ. ಈ ವ್ಯಂಜನವು ಹೆಚ್ಚಾಗಿ ಸೋಡಿಯಂ ಕ್ಲೋರೈಡ್‍ನಿಂದ ಕೂಡಿದೆ ಜೊತೆಗೆ ಹಲವು ಇತರ ಘಟಕಗಳು ಇದ್ದು ಈ ಉಪ್ಪಿಗೆ ಇದರ ಬಣ್ಣ ಮತ್ತು ವಾಸನೆಯನ್ನು ನೀಡುತ್ತವೆ. ಇದರ ವಾಸನೆಯು ಮುಖ್ಯವಾಗಿ ಅದರ ಗಂ ...

ಭಾರತೀಯ ಮಹಿಳಾ ಬ್ಯಾಂಕ್

ಇದೊಂದು ಮಹಿಳಾ ಆರ್ಥಿಕಸೇವಾ ಬ್ಯಾಂಕ್ ಆಗಿದ್ದು, ನವೆಂಬರ್ ೧೯, ೨೦೧೩ ರಂದು ಮಾಜಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ರವರಿಂದ ಉದ್ಗಾಟನೆಗೊಂಡಿತು. ಈ ಬ್ಯಾಂಕಿಗೆ ಎಲ್ಲರೂ ಹಣವನ್ನು ಠೇವಣಿಮಾಡಬಹುದು, ಆದರೆ ಸಾಲವನ್ನು ಮಹಿಳೆಯರಿಗೆ ಮಾತ್ರ ನೀಡಲಾಗುತ್ತದೆ. ಈ ಬ್ಯಾಂಕು ೨೦೧೭ನೇ ಎಪ್ರಿಲ್ ೦೧ ರಂದು ಎಸ್ ಬ ...

ಕಾರ

ಖಾರ ಎಂದರೆ ಕಟುವಾದ, ತೀಕ್ಷ್ಣ ವಾಸನೆ ಅಥವಾ ರುಚಿ ಇರುವ ಸ್ಥಿತಿ, ಹಲವುವೇಳೆ ಇದು ಎಷ್ಟು ತೀಕ್ಷ್ಣವಾಗಿರುತ್ತದೆಂದರೆ ಇದು ಅಹಿತಕರವೆನಿಸುತ್ತದೆ. ಖಾರ ರುಚಿಯು ಆಹಾರದ ಒಂದು ಗುಣಲಕ್ಷಣವಾಗಿದೆ, ಮತ್ತು ಮೆಣಸಿನಕಾಯಿಯಂತಹ ಆಹಾರದಲ್ಲಿ ಕಂಡುಬರುತ್ತದೆ. ಖಾರವನ್ನು ಹಲವುವೇಳೆ ಸೌಮ್ಯದಿಂದ ತೀಕ್ಷ್ಣದವರೆಗೆ ವ ...

ಆನಂದ್ ಭವನ್, ಅಲಹಾಬಾದ್

ಸನ್ ೧೯೦೦ ರಲ್ಲಿ ಮೋತಿಲಾಲ್ ನೆಹರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಾಯಕರಲ್ಲಿ ಪ್ರಮುಖರು. ವೃತ್ತಿಯಲ್ಲಿ ಅವರು ವಕೀಲರು, ಮೋತಿಲಾಲ್ ತಮ್ಮ ದೊಡ್ಡ ಪರಿವಾರದ ನಿರ್ವಹಣೆಗಾಗಿ, ಅಲಹಾಬಾದ್ ನ ಸಿವಿಲ್ ಲೈನ್ಸ್ ನಲ್ಲಿ ಒಂದು ಬಂಗಲೆಯನ್ನು ಖರೀದಿಸಿದರು. ಇದರ ಹೆಸರು, ಇಶ್ರತ್ ...

ಲುಂಗಿ

ಲುಂಗಿ ಯು ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಬಗೆಯ ಉಡುಪು. ಇದನ್ನು ಸೊಂಟದ ಸುತ್ತ ಸುತ್ತಿಕೊಳ್ಳಲಾಗುತ್ತದೆ. ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಕಂಬೋಡಿಯಾ, ಮ್ಯಾನ್ಮಾರ್, ಥೈಲಂಡ್‍ಗಳಲ್ಲಿ ಜನಪ್ರಿಯವಾಗಿದೆ. ವಿಶೇಷವಾಗಿ ಸೆಕೆ ಮತ್ತು ಆರ್ದ್ರತೆಯು ಪ್ಯಾಂಟ್‍ಗಳಿಗೆ ಅಹಿತಕರ ...

ಬಿಗ್ ಬಜಾರ್

ಬಿಗ್ ಬಜಾರ್ ಎಂಬುದು ಭಾರತೀಯ ಚಿಲ್ಲರೆ ವ್ಯಾಪಾರದ ಅಂಗಡಿಯಾಗಿದ್ದು, ಇದು ಹೈಪರ್ಮಾರ್ಕೆಟ್ಗಳು, ರಿಯಾಯಿತಿ ಮಳಿಗೆಗಳು ಮತ್ತು ಕಿರಾಣಿ ಅಂಗಡಿಗಳ ಸರಣಿಯಾಗಿ ಕಾರ್ಯನಿರ್ವಹಿಸುತ್ತದೆ. ಚಿಲ್ಲರೆ ಸರಪಣಿಯನ್ನು ಅವರ ಮೂಲ ಸಂಸ್ಥೆಯ ಫ್ಯೂಚರ್ ಗ್ರೂಪ್ನಡಿಯಲ್ಲಿ ಕಿಶೋರ್ ಬಿಯಾನಿ ಸಂಸ್ಥಾಪಿಸಿದರು. ಇದು ಭಾರತೀಯ ...

ಕೆ. ಸುಧಾಕರ್ (ರಾಜಕಾರಣಿ)

ಡಾ.ಕೆ.ಸುಧಾಕರ್ ಭಾರತೀಯ ರಾಜಕಾರಣಿ ಮತ್ತು ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವರು. ಅವರು 2018 ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ವಿಧಾನಸಭೆಗೆ ಆಯ್ಕೆ ಆದರು ಮತ್ತು ನಂತರ ಸದಸ್ಯರಾಗಿ 2019 ರಲ್ಲಿ ವಿಧಾನಸಭೆಗೆ ಭಾರತೀಯ ಜನತಾ ಪಕ್ಷದಿಂದ ಮರು ಚುನಾಯಿತರಾದರು. ಮಾತ್ರ ೪೭ ವರ್ಷದವರ ...

ಇಂಫಾಲ್ ಕದನ

ಇಂಫಾಲ್ ಕದನ - ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನೀಯರು ಏಷ್ಯದ ಆಗ್ನೇಯ ಭಾಗವನ್ನೆಲ್ಲ ವಶಪಡಿಸಿಕೊಂಡು ಬರ್ಮಾದ ಉತ್ತರಗಡಿ ದಾಟಿ ಭಾರತಕ್ಕೆ ನುಗ್ಗಲೆತ್ನಿಸಿದ್ದಾಗ 1945ರ ಮೇ ತಿಂಗಳಲ್ಲಿ ಅವರನ್ನು ತಡೆಗಟ್ಟಿದ ಕದನ. ಭಾರತೀಯರು ಮತ್ತು ಘೂರ್ಕ ಸೈನಿಕರನ್ನೊಳಗೊಂಡ 14ನೆಯ ಬ್ರಿಟಿಷ್ ಪಡೆ, ಸಮರ್ಥ ಜಪಾನೀ ...

ದೋತ್ರ

ದೋತ್ರ ಭಾರತೀಯ ಉಪಖಂಡದಲ್ಲಿ ಧರಿಸಲ್ಪಡುವ ಪುರುಷರ ಒಂದು ಸಾಂಪ್ರದಾಯಿಕ ಉಡುಪು.ಇದು ಹೊಲಿಯದ ಬಟ್ಟೆಯ ಆಯತಾಕಾರದ ತುಂಡಾಗಿರುತ್ತದೆ. ಸಾಮಾನ್ಯವಾಗಿ ೪.೫ ಮೀಟರ್‌ಗಳಷ್ಟು ಉದ್ದವಿರುವ ಇದನ್ನು ಸೊಂಟ ಹಾಗೂ ಕಾಲುಗಳ ಸುತ್ತ ಸುತ್ತಿ ಸೊಂಟದ ಭಾಗದಲ್ಲಿ ಗಂಟುಹಾಕಲಾಗುತ್ತದೆ. ಧೋತಿ ಎಂಬ ಶಬ್ದವು ಧೌತಿ ಇದರರ್ಥ " ...

ಚಾಮರ

ಚಾಮರ ವು ದೇವರನ್ನು ಪೂಜಿಸಲು ಬಳಸಲಾಗುವ ಬೀಸಣಿಗೆ. ಇದಕ್ಕೆ ಹೋಲುವ ಸಾಧನವನ್ನು ಉಷ್ಣವಲಯದ ಹವಾಮಾನದಲ್ಲಿ ಗಾಳಿ ಬೀಸಿಕೊಳ್ಳಲು ಬಳಸಲಾಗುತ್ತದೆ. ಕೆಲವೊಮ್ಮೆ ಇದನ್ನು ರಾಜಲಾಂಛನವಾಗಿ ಬಳಸಲಾಗುತ್ತದೆ. ಚಾಮರವು ಆಗಾಗ್ಗೆ ಹಿಂದೂ, ಜೈನ, ಬೌದ್ಧ ದೇವತೆಗಳ ಲಕ್ಷಣವಾಗಿ ಕಾಣಿಸುತ್ತದೆ. ಚಾಮರವು ಅಷ್ಟಮಂಗಲದ ಕೆಲ ...

ಭಾರತದ ಉಪರಾಷ್ಟ್ರಪತಿಗಳ ಚುನಾವಣೆ ೨೦೧೭

ಭಾರತದ ಮುಂದಿನ ಉಪಾಧ್ಯಕ್ಷರ ಚುನಾವಣೆ ಆಗಸ್ಟ್ 5 ರಂದು ನಡೆಯಲಿದೆ.ಈ ಘೋಷಣೆಯು ಭಾರತದ ಚುನಾವಣಾ ಆಯೋಗದಿಂದ ಮಾಡಲ್ಪಟ್ಟಿದೆ.ಮೊಹಮ್ಮದ್ ಹಮೀದ್ ಅನ್ಸಾರಿ ಅವರ ಅಧಿಕಾರ ಆಗಸ್ಟ್ 19, 2017 ರಂದು ಪೂರ್ಣಗೊಳ್ಳಲಿದೆ.

ಅವಧಿ ಮೀರಿದ ಸಾಲ

ವಿಧಿಸಿರುವ ಅವಧಿ ಮುಕ್ತಾಯಗೊಂಡು ನ್ಯಾಯಾಲಯ ಮತ್ತೊಂದು ಅವಧಿಯನ್ನು ಪುನಃ ವಿಧಿಸಲಾಗದಂತಿರುವ ಸಾಲಕ್ಕೆ ಈ ಹೆಸರಿದೆ. ನ್ಯಾಯರೀತ್ಯ ಸಾಲವನ್ನು ಹಿಂತಿರುಗಿಪಡೆಯಬೇಕಾದಲ್ಲಿ ಹೂಡುವ ಯಾವುದೇ ಮೊಕದ್ದಮೆ ಅಥವಾ ನಡೆವಳಿಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ರೂಪುಗೊಳ್ಳಬೇಕಾಗುತ್ತದೆ. ಈ ಅವಧಿ ನಿರ್ಧಾರ 1963ರ ಪರ ...

ಸಹಭಾಗಿ ಸಂಸ್ಥೆ

ಸಹಭಾಗಿತ್ವ ವನ್ನು ಪಾಲುದಾರರು ಎಂದು ಕರೆಯಲಾಗುತ್ತದೆ. ವ್ಯವಹಾರಗಳು, ಆಸಕ್ತಿ-ಆಧಾರಿತ ಸಂಸ್ಥೆಗಳು, ಶಾಲೆಗಳು, ಸರ್ಕಾರಗಳು ಅಥವಾ ಸಂಯೋಜನೆಗಳು ಸಾಮಾನ್ಯಸಂಸ್ಥೆಗಳು ಒಟ್ಟಿಗೆ ಸಂಗಾತಿ ಪ್ರತಿ ಸಾಧಿಸುವ ಅವರ ಯಾತ್ರೆಯ ಸಂಭಾವ್ಯತೆಯನ್ನು ಹೆಚ್ಚಿಸಲು ಮತ್ತು ಅವರ ವ್ಯಾಪ್ತಿಯನ್ನು ವರ್ಧಿಸಲು ಇರಬಹುದು. ಸರ್ ...

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ವು ಭಾರತ ಸರ್ಕಾರದ ಸಚಿವಾಲಯವಾಗಿದ್ದು, ಇದನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ 29 ಜನವರಿ 2006 ರಂದು ವಿಭಜಿಸಿ ರಚಿಸಲಾಗಿದೆ. ಭಾರತದಲ್ಲಿ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳಿಗೆ ಕೇಂದ್ರ ಸರ್ಕಾರದ ನಿಯಂತ್ರಣ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಸರ್ವ ...

ಆಣೆ (ಚಲಾವಣೆ)

ಆಣೆ ಹಿಂದೆ ಭಾರತ ಮತ್ತು ಪಾಕಿಸ್ತಾನದಲ್ಲಿ ಬಳಸಲಾಗುತ್ತಿದ್ದ ಒಂದು ಚಲಾವಣಾ ಏಕಮಾನವಾಗಿತ್ತು, ಮತ್ತು 1/16 ರೂಪಾಯಿಗೆ ಸಮವಾಗಿತ್ತು. ಇದನ್ನು ೪ ಪೈಸೆ ಅಥವಾ ೧೨ ಪಾಯಿಗಳಾಗಿ ವಿಭಜಿಸಲಾಗಿತ್ತು. ಈ ಪದ ಮುಸ್ಲಿಮ್ ವಿತ್ತೀಯ ವ್ಯವಸ್ಥೆಗೆ ಸೇರಿತ್ತು. ಭಾರತ ತನ್ನ ಚಲಾವಣೆಯನ್ನು ೧೯೫೭ರಲ್ಲಿ ದಶಮಾಂಶೀಕರಿಸಿದ ...

ಪ್ರಕಾಶ್ ಜಾವಡೇಕರ್

ಪ್ರಕಾಶ್ ಜಾವಡೇಕರ್, ಮರಾಠಿ: ರಾಜ್ಯಸಭೆಯ ಹಿಂದಿನ ಪಾರ್ಲಿಮೆಂಟ್ ಹಾಗೂ ಭಾರತೀಯ ಜನತಾ ಪಕ್ಷದ ಮುಂದಾಳು. ಸದಸ್ಯ. ೨೦೦೮ ರಲ್ಲಿ ಮಹಾರಾಷ್ಟ್ರದ ರಾಜ್ಯ ಸಭೆಗೆ ಚುನಾಯಿತರಾಗಿ ಬಂದರು. ಬಿಜೆಪಿ ಪಕ್ಷದ ಮುಖಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಸರಕಾರದ ಸ್ಟೇಟ್ ಮಂತ್ರಿಯಾಗಿ ನೇಮಕಗೊಂಡಿದ್ದಾರೆ. ...

ಚಿನ್ನಿ ದಾಂಡು

ಚಿನ್ನಿ ದಾಂಡು ಅಥವಾ ಗಿಲ್ಲಿ ದಾಂಡು ಅಥವಾ ಹಾಣೆ ಗೆಂಡೆ ಅಥವಾ ಚಿನ್ನಿ ಕೋಲು ಒಂದು ಜನಪ್ರಿಯ ಗ್ರಾಮೀಣ ಆಟ. ಇದರಲ್ಲಿ ಮರದ ಕೋಲಿನಿಂದ ಮಾಡಿದ ಒಂದು ಚಿಕ್ಕ ಚಿನ್ನಿ ಅಥವಾ ಗಿಲ್ಲಿ ಅಥವಾ ಹಾಣೆ ಮತ್ತು ಸ್ವಲ್ಪ ದೊಡ್ಡದಾದ ಒಂದು ದಾಂಡು ಅಥವಾ ಕೋಲು ಇವುಗಳ ಸಹಾಯದಿಂದ ಆಡಲಾಗುತ್ತದೆ. ಇದನ್ನು ವೈಯಕ್ತಿಕವಾಗಿ ...

ಜವಾರಿ (ಗೋವಿನ ತಳಿ)

ಇದು ಉತ್ತರ ಕರ್ನಾಟಕದ ಒಂದು ತಳಿ.ಹಸುಗಳಿಗೆ ಬರುವ ರೋಗಗಳಿಗೆ, ನೈಸರ್ಗಿಕ ವೈಪರೀತ್ಯಗಳಲ್ಲೂ ರೋಗ ನಿರೋಧಕ ಶಕ್ತಿ ಹೊಂದಿರುವಂತಹವು. ಭಾರತೀಯ ಹೈನುಗಾರಿಕಾ ಸಂಸ್ಥೆ ಇವನ್ನು ಗುರ್ತಿಸಿ ಮಾನ್ಯ ಮಾಡಿದ ತಳಿಯಲ್ಲದಿದ್ದರೂ ಪ್ರತ್ಯೇಕವಾಗಿ ರೈತರಿಂದ ಗುರುತಿಸಿ ಕೊಂಡ ತಳಿಗಳಲ್ಲಿ ಜವಾರಿ ಕೂಡ ಒಂದು. ಜವಾರಿ ಉತ್ ...

ಅರ್ಥಮೀಮಾಂಸೆ

ಅರ್ಥವೆಂಬುದು ಸಂಸ್ಕೃತದಲ್ಲಿ ನಾನಾರ್ಥಕ ಶಬ್ದ. ಶಬ್ದವಾಚ್ಯಾರ್ಥ, ಹಣ, ವಸ್ತು ಇತ್ಯಾದಿಗಳನೆಲ್ಲ ಒಳಗೊಳ್ಳುತ್ತದೆ. ಆದರೆ ದಾರ್ಶನಿಕರ ಬಹುಮುಖ ವಿವೇಚನೆಗೆ ವಿಷಯವೆಂದರೆ ಶಬ್ದಗಳಿಂದ ಪ್ರತೀತವಾಗುವ ಅರ್ಥ ಮಾತ್ರ. ಶಬ್ದ, ಅರ್ಥ-ಇವುಗಳ ಸ್ವರೂಪವೇನು, ಸಂಬಂಧವೇನು, ರಹಸ್ಯವೇನು, ಭಾಷೆಯಲ್ಲಿ ವಾಕ್ಯಾರ್ಥಪ್ರತ ...

ಹೊಲೆಯ

ಹೊಲೆಯ ಭಾರತದ ಒಂದು ಪರಿಶಿಷ್ಟ ಜಾತಿ, ಮತ್ತು ಮುಖ್ಯವಾಗಿ ಇಂದಿನ ಕರ್ನಾಟಕ ರಾಜ್ಯ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಜೊತೆಗೆ ಮಧ್ಯ ಪ್ರದೇಶಕ್ಕೆ ಸೇರಿದೆ. ಒಂದು ಕಾಲದಲ್ಲಿ ಇವರು, ಪ್ರಾಚೀನ ದಖ್ಖನ ಭಾರತದಲ್ಲಿ ಅನೇಕ ಪ್ರಾಚೀನ ರಾಜ್ಯಗಳನ್ನು ಬೆಳೆಸಿದ ಭೂಮಾಲೀಕರಾಗಿದ್ದರು. ಭಾರತೀಯ ಇತಿಹಾಸದ ಮಧ್ಯಯುಗ ...

ಹುಕ್ಕಾ

ಹುಕ್ಕಾ ಸುವಾಸನೆಯುಕ್ತ ತಂಬಾಕು, ಅಥವಾ ಕೆಲವೊಮ್ಮೆ ಗಾಂಜಾ ಅಥವಾ ಅಫೀಮನ್ನು ಬಾಷ್ಪೀಕರಿಸಿ ಸೇದುವ ಒಂದು ಏಕ ಅಥವಾ ಬಹು ವಿಭಾಗಳುಳ್ಳ ಉಪಕರಣ. ಸೇದುವ ಮುನ್ನ ಇವುಗಳ ಧೂಮ/ಹೊಗೆಯನ್ನು ಹಲವುವೇಳೆ ಗಾಜು ಆಧಾರಿತ ನೀರಿನ ಪಾತ್ರೆಯ ಮೂಲಕ ಸಾಗಿಸಲಾಗುತ್ತದೆ. ಹುಕ್ಕಾದ ಮೂಲಕ ಧೂಮಪಾನ ಮಾಡುವುದರಿಂದ ಆರೋಗ್ಯದ ಮೇ ...

ಗೋವಿಂದ ಸಖಾರಾಮ್ ಸರ್‍ದೇಸಾಯಿ

ಮಹಾರಾಷ್ಟ್ರದ ರತ್ನಗಿರಿಯಲ್ಲಿ 1865ರ ಮೇ 17ರಂದು ಜನಿಸಿದರು. ಪುಣೆ ಹಾಗೂ ಮುಂಬಯಿಯಲ್ಲಿ ಪದವಿ ಶಿಕ್ಷಣ ಪಡೆದು 1889ರಲ್ಲಿ ಬರೋಡ ಸಂಸ್ಥಾನದಲ್ಲಿ ವೃತ್ತಿಜೀವನ ಆರಂಭಿಸಿದರು. ಜೊತೆಗೆ ಮಹಾರಾಜ 3ನೆಯ ಸಯಾಜಿರಾವ್ ಗಾಯಕವಾಡರ ಖಾಸಗಿ ಗುಮಾಸ್ತರೂ ಆಗಿದ್ದರು. ಅನಂತರ ರಾಜಮನೆತನದ ಮಕ್ಕಳಿಗೆ ಖಾಸಗಿ ಬೋಧಕರಾಗಿ ...

ಉತ್ತರೀಯ

ಉತ್ತರೀಯ ಎಂದರೆ ಭಾರತದ ಒಂದು ಕೊರಳವಸ್ತ್ರದಂತಹ ಬಟ್ಟೆಯ ತುಂಡು. ಇದು ಒಂದು ಶಾಲಿನಂತೆ ಇರುತ್ತದೆ ಮತ್ತು ಎರಡೂ ತೋಳುಗಳ ಸುತ್ತ ಸುತ್ತಿಕೊಳ್ಳುವಂತೆ ಕುತ್ತಿಗೆಯ ಹಿಂಭಾಗದಿಂದ ಇಳಿಯುತ್ತದೆ, ಮತ್ತು ದೇಹದ ಮೇಲ್ಭಾಗವನ್ನು ಹೊದಿಸಲು ಇದನ್ನು ಬಳಸಬಹುದು. ಇದನ್ನು ಸಾಮಾನ್ಯವಾಗಿ ನವುರಾದ ಹತ್ತಿ ಅಥವಾ ರೇಷ್ಮ ...

ತತ್ತ್ವ

ತತ್ತ್ವ ಒಂದು ಸಂಸ್ಕೃತ ಶಬ್ದವಾಗಿದೆ. ಇದರರ್ಥ ಸೂತ್ರ, ಅದು, ವಾಸ್ತವ ಅಥವಾ ಸತ್ಯ. ವಿವಿಧ ಭಾರತೀಯ ತತ್ತ್ವಶಾಸ್ತ್ರದ ಪಂಥಗಳ ಪ್ರಕಾರ, ತತ್ತ್ವವು ಸತ್ಯತೆಯ ಘಟಕ ಅಥವಾ ಅಂಶವಾಗಿದೆ. ಕೆಲವು ಸಂಪ್ರದಾಯಗಳಲ್ಲಿ, ಅವನ್ನು ದೇವರ ಅಂಶವೆಂದು ಭಾವಿಸಲಾಗುತ್ತದೆ. ತತ್ತ್ವಶಾಸ್ತ್ರೀಯ ಪಂಥವನ್ನು ಆಧರಿಸಿ ತತ್ತ್ವಗ ...

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು

ಈ ದೇಶದಲ್ಲಿ ಎಷ್ಟೋ ವರುಷಗಳಿಂದಲೂ ಸಹಕಾರಿ ಪತ್ತಿನ ಸಂಘಗಳು ವ್ಯವಸಾಯಕ್ಕೆ ಗ್ರಾಮೀಣ ಭಾಗದಲ್ಲಿ ಹಣಕಾಸಿನ ಸಹಾಯವನ್ನು ಮಾಡುತ್ತಲೇ ಬಂದಿದ್ದವು. ಆದರೂ ಈ ಸಹಕಾರಿ ಸಂಘಗಳು ಒಟ್ಟು ಗ್ರಾಮೀಣ ಭಾಗಗಳ ಸಾಲಗಳಲ್ಲಿ ಕೇವಲ ಶೇಕಡಾ ೩೨ರಷ್ಟನ್ನು ಮಾತ್ರ ಕೊಡುತ್ತಿದ್ದವು. ಆದರೆ ಇಡೀ ಭಾರತದಲ್ಲಿ ಈ ಸಹಕಾರಿ ಚಳುವಳಿ ...

ಆರ್ಥಿಕವಾಗಿ ಹಿಂದುಳಿದ ವರ್ಗ

ಭಾರತದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗವು ಸಾಮಾನ್ಯ ವರ್ಗಕ್ಕೆ ಸೇರಿದ ಜನರ ಉಪವರ್ಗವಾಗಿದ್ದು, ವಾರ್ಷಿಕ ಕುಟುಂಬ ಆದಾಯ ೮ ಲಕ್ಷಕ್ಕಿಂತ ಕಡಿಮೆ ಮತ್ತು ಎಸ್‌ಸಿ / ಎಸ್‌ಟಿ / ಒಬಿಸಿ ಯಂತಹ ಯಾವುದೇ ಕಾಯ್ದಿರಿಸಿದ ವರ್ಗಕ್ಕೆ ಸೇರದವರಾಗಿರುತ್ತಾರೆ. ಇಡಬ್ಲ್ಯೂಎಸ್ ಅಭ್ಯರ್ಥಿಯ ವಾರ್ಷಿಕ ಕುಟುಂಬ ಆದಾಯವು ನ ...

ಸಿಟಿಬ್ಯಾಂಕ್ ಇಂಡಿಯಾ

ಸಿಟಿಬ್ಯಾಂಕ್ ಇಂಡಿಯಾ ಭಾರತದ ವಿದೇಶಿ ಬ್ಯಾಂಕ್ ಆಗಿದೆ. ಇದರ ಪ್ರಧಾನ ಕಛೇರಿ ಮಹಾರಾಷ್ಟ್ರದ ಮುಂಬೈನ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿದೆ. ಇದು ಸಿಟಿಗ್ರೂಪ್‌ನ ಅಂಗಸಂಸ್ಥೆಯಾಗಿದೆ. ಅಮೆರಿಕಾ‌ದ ನ್ಯೂಯಾರ್ಕ್ ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಹುರಾಷ್ಟ್ರೀಯ ಹಣಕಾಸು ಸೇವಾ ನಿಗಮ ಇದಾಗಿದೆ. ಸಿ ...

ಸ್ವಾಮಿ ಸ್ಮರಣಾನಂದ ಗಿರಿ

ಸ್ವಾಮಿ ಸ್ಮರಣಾನಂದ ಗಿರಿಯವರು ಪರಮಹಂಸ ಯೋಗಾನಂದರಿಂದ 1917ರಲ್ಲಿ ಸ್ಥಾಪಿತವಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಪಸಕ್ತ ಕಾರ್ಯದರ್ಶಿಯಾಗಿದ್ದಾರೆ. ಈ ಸಂಘಟನೆಯು ಅಮೇರಿಕಾದ ಸೆಲ್ಫ್ ರಿಯಲೈಸೇಶನ್ ಫೆಲಾಶಿಪ್‍ನ ಭಾರತೀಯ ಅಂಗ ಸಂಸ್ಥೆಯಾಗಿದೆ.ಇವರು ಕೆನಡಾದ ಕೊನ್ಕೊರ್ಡಿಯಾ ವಿಶ್ವವಿದ್ಯಾಲಯದಲ್ಲಿ ಪೋಸ ...

ಬರ್ನಾರ್ಡ್ ವಿಲಿಯಮ್ಸ್

275 × 183px|thumbnail|ಬರ್ನಾಡ್ ವಿಲಿಯಮ್ಶ್ ಬರ್ನಾರ್ಡ್ ವಿಲಿಯಮ್ಸ್ 1929-2003 ಬರ್ನಾರ್ಡ್ ವಿಲಿಯಮ್ಸ್ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ತಾತ್ವಿಕ ನೀತಿಸಂಹಿತೆ ಒಂದು ಪ್ರಮುಖ ಪ್ರಭಾವವನ್ನು ಬೀರಿತ್ತು. ಅವರು ನಮ್ಮ ನೈತಿಕ ಜೀವನದಲ್ಲಿ ಯಾವುದೇ ಶಿಸ್ತುಬದ್ದ ನೈತಿಕ ಸಿದ್ಧಾಂತ ವಶಪಡಿಸಿಕೊಂಡರ ...

ಗೋವಾ ಪ್ರವಾಸೋದ್ಯಮ

ಭಾರತದ ಗೋವಾ ರಾಜ್ಯವು ಕಡಲತೀರಗಳು ಮತ್ತು ಪೂಜಾ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸೋದ್ಯಮವು ಇಲ್ಲಿಯ ಪ್ರಾಥಮಿಕ ಉದ್ಯಮವಾಗಿದೆ ಮತ್ತು ಸಾಮಾನ್ಯವಾಗಿ ಗೋವಾದ ಕರಾವಳಿ ಪ್ರದೇಶಗಳ ಮೇಲೆ ಕೇಂದ್ರೀಕರಿಸಿದೆ. ಒಳನಾಡಿನಲ್ಲಿ ಪ್ರವಾಸಿ ಚಟುವಟಿಕೆಗಳು ಕಡಿಮೆಯಿವೆ. ಹೆಚ್ಚಾಗಿ ಯುರೋಪಿನಿಂದ ವಿದೇಶಿ ಪ್ರವಾಸ ...

ಐಎನ್ಎ ಹುತಾತ್ಮರ ಸ್ಮಾರಕ

ಐಎನ್ಎ ಹುತಾತ್ಮರ ಸ್ಮಾರಕ ಸಂಕೀರ್ಣ ವು ಭಾರತದ ಮೊಯಿರಾಂಗ್‍ನಲ್ಲಿರುವ ಒಂದು ಯುದ್ಧ ಸ್ಮಾರಕವಾಗಿದೆ. ಇದು ಭಾರತೀಯ ರಾ‌‌ಷ್ಟ್ರೀಯ ಸೇನೆಯ ಸೈನಿಕರಿಗೆ ಸಮರ್ಪಿತವಾಗಿದೆ. ಈ ಸಂಕೀರ್ಣದ ಮುಖ್ಯ ವೈಶಿಷ್ಟ್ಯವೆಂದರೆ ಅದರ ಮೃತ ಸೈನಿಕರಿಗಾಗಿ ಸಿಂಗಾಪುರದಲ್ಲಿ ನಿಂತಿದ್ದ ಐಎನ್ಎ ಸ್ಮಾರಕದ ಪುನರ್ನಿರ್ಮಾಣ. ಅದು ೧ ...

ಮಹಾಕಾಳಿ

ಮಹಾಕಾಳಿ ದೇವಿಯು ಮಹಾಕಾಳನ ಪತ್ನಿ, ಪ್ರಜ್ಞೆಯ ದೇವರು, ವಾಸ್ತವ ಮತ್ತು ಅಸ್ತಿತ್ವದ ಆಧಾರ. ಕನ್ನಡದ ಮಹಾಕಾಳಿ ಎಂಬುದು ಸಂಸ್ಕೃತದ ಮಹಾಕಾಳಿ ಪದದಿಂದ ವ್ಯುತ್ಪತ್ತಿಯಾಗಿದೆ. ಸಂಸ್ಕ್ರತದ ಮಹಕಾಳನ ಪತ್ನಿ ಮಹಾಕಾಳಿ. ಈ ಮಹಕಾಳನಿಗೆ ಮಹಾಕಾಲ ಎಂಬ ಹೆಸರೂ ಇದೆ. ಇಲ್ಲಿ ಮಹಾಕಾಲ ಎಂದರೆ ಸಾವು ಅಥವಾ ಸಾವಿನ ದೇವರು ...

ಚೌಕಾಬಾರ

ಚೌಕಾಬಾರ ಎರಡು ಅಥವಾ ನಾಲ್ಕು ಆಟಗಾರರ ಒಂದು ಭಾರತೀಯ ಮೂಲದ ಆಟವಾಗಿದೆ. ಈ ಆಟವು "ಸಂಪೂರ್ಣವಾಗಿ ವೀಕ್ಷಿಸಬಲ್ಲ" ವ್ಯವಸ್ಥೆಯ ಉದಾಹರಣೆಯಾಗಿದ್ದು ವಿಶೇಷ ದಾಳವನ್ನು ಉರುಳಿಸುವುದರಿಂದ ಪರಿಚಯಿಸಲ್ಪಟ್ಟ ಸಾಧ್ಯತೆಯ ಅಂಶವನ್ನು ಮತ್ತು ಕಾರ್ಯತಂತ್ರದ ಅಂಶವನ್ನು ಹೊಂದಿರುತ್ತದೆ. ಇದನ್ನು ಸಾಂಪ್ರದಾಯಿಕವಾಗಿ ೪ ...

ನವಾಬ

ನವಾಬ ಎಂದರೆ ರಾಜ. ಈ ಪದವು ಹಲವುವೇಳೆ ದಕ್ಷಿಣ ಏಷ್ಯಾದ ಒಂದು ರಾಜ್ಯದ ಸಾರ್ವಭೌಮ ಆಳ್ವಿಕೆಗಾರನನ್ನು ಸೂಚಿಸುತ್ತದೆ. ಇವನು ಸಾಮ್ರಾಟನ ಕೈಕೆಳಗೆ ಕೆಲಸಮಾಡುತ್ತಿದ್ದನು. ಮುಂಚಿನ ಕಾಲದಲ್ಲಿ ಈ ಬಿರುದನ್ನು ಆಳುತ್ತಿದ್ದ ಮುಘಲ್ ಸಾಮ್ರಾಟನು ಮೊಘಲ್ ಸಾಮ್ರಾಜ್ಯಕ್ಕೆ ನಿಷ್ಠಾವಂತವಾದ ಭಾರತೀಯ ಉಪಖಂಡದಲ್ಲಿನ ವಿ ...

ದಾಶರಾಜ್ಞ ಯುದ್ಧ

ದಾಶರಾಜ್ಞ ಯುದ್ಧ ಪ್ರಾಚೀನ ಭಾರತೀಯ ವೈದಿಕ ಸಂಸ್ಕೃತದ ಸ್ತುತಿಗೀತೆಗಳ ಪವಿತ್ರ ಸಂಕಲನವಾದ ಋಗ್ವೇದದಲ್ಲಿ ಪ್ರಸ್ತಾಪಿಸಲಾದ ಒಂದು ಯುದ್ಧ. ಈ ಯುದ್ಧವು ಮುಖ್ಯ ಅಥವಾ ಮಧ್ಯ ಋಗ್ವೇದಿಕ ಕಾಲದ ಅವಧಿಯಲ್ಲಿ ರಾವಿ ನದಿಯ ಹತ್ತಿರ ನಡೆಯಿತು. ಇದು ರಾಜರ್ಷಿ ವಿಶ್ವಾಮಿತ್ರರ ಮಾರ್ಗದರ್ಶನದಲ್ಲಿ ಭಾರತರ ಪುರು ವೈದಿಕ ...

ರಾಯಲ್ ಎನ್ಫೀಲ್ಡ್ (ಭಾರತ)

ರಾಯಲ್ ಎನ್ಫೀಲ್ಡ್ ಭಾರತದ ಚೆನ್ನೈನಲ್ಲಿ ತಯಾರಿಸಲ್ಪಡುವ "ಅತ್ಯಂತ ಹಳೆಯ ಜಾಗತಿಕ ಮೋಟಾರ್ಸೈಕಲ್ ಬ್ರಾಂಡ್" ಎಂಬ ಖ್ಯಾತಿಯ ಭಾರತೀಯ ಮೋಟಾರ್ಸೈಕಲ್ ತಯಾರಿಕಾ ಕಂಪನಿ. ಸ್ವದೇಷಿ ಇಂಡಿಯನ್ ಮದ್ರಾಸ್ ಮೋಟರ್ಸ್ ರಾಯಲ್ ಎನ್ಫೀಲ್ಡ್ನಿಂದ ಪರವಾನಗಿ ಪಡೆದಿದೆ, ಇದು ಐಚೆರ್ ಮೋಟರ್ಸ್ ಲಿಮಿಟೆಡ್ನ ಭಾರತೀಯ ವಾಹನ ತಯಾ ...

ಕಸ್ತೂರಿ ಮಲ್ಲಿಗೆ

ಕಸ್ತೂರಿ ಮಲ್ಲಿಗೆ ಯು ಓಲಿಯೇಸೀ ಕುಟುಂಬದಲ್ಲಿನ ಮಲ್ಲಿಗೆಯ ಒಂದು ಪ್ರಜಾತಿ. ಇದು ಚಳಿಗಾಲದಲ್ಲಿ ಹೂ ಬಿಡುತ್ತದೆ. ಸಂಸ್ಕೃತದಲ್ಲಿ ಇದನ್ನು ಮಾಘ ಮಲ್ಲಿಕಾ ಎಂದು ಕರೆಯುತ್ತಾರೆ ಏಕೆಂದರೆ ಇದು ಹಿಂದೂ ಪಂಚಾಗದಲ್ಲಿನ ಮಾಘ ಮಾಸದಲ್ಲಿ ಹೂ ಬಿಡುತ್ತದೆ. ಇದು ಎಷ್ಟು ಹೂವುಗಳನ್ನು ಬಿಡುತ್ತದೆ ಎಂದರೆ ಕೆಲವೊಮ್ಮೆ ...

ಪ್ರತಿಪದೆ

ಪ್ರತಿಪದೆ ಎಂಬುವುದು ಹಿಂದೂ ಪಂಚಾಂಗದ ಪಕ್ಷದಲ್ಲಿನ ಮೊದಲ ದಿನವನ್ನು ಸೂಚಿಸುತ್ತದೆ. ಪ್ರತಿ ತಿಂಗಳು ಎರಡು ಪ್ರತಿಪದೆ ದಿನಗಳನ್ನು ಹೊಂದಿರುತ್ತದೆ, ಒಂದು ಶುಕ್ಲಪಕ್ಷದ ಮೊದಲನೆಯ ದಿನ, ಇನ್ನೊಂದು ಕೃಷ್ಣಪಕ್ಷದ ಮೊದಲನೆಯ ದಿನ. ಹಾಗಾಗಿ ಪ್ರತಿಪದೆಯು ಪ್ರತಿ ತಿಂಗಳ ಮೊದಲನೇ ಹಾಗೂ ಹದಿನಾರನೇ ದಿನದಂದು ಬರುತ ...

ಘಟಿಕೋತ್ಸವ

ಘಟಿಕೋತ್ಸವ ವಿಶ್ವವಿದ್ಯಾನಿಲಯದ ಅಥವಾ ಇತರ ಅಂಗೀಕೃತ ಉನ್ನತ ಶಿಕ್ಷಣ ಸಂಸ್ಥೆಗಳ ಅಧ್ಯಯನ ಘಟಕವೊಂದರ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದ ಇಲ್ಲವೇ ಯಾವುದಾದರೊಂದು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಥವಾ ಪಾಂಡಿತ್ಯ ಸಾಧಿಸಿದ ಖ್ಯಾತ ವ್ಯಕ್ತಿಗಳಿಗೆ ಪದವಿ/ಪ್ರಶಸ್ತಿಯನ್ನು ನೀಡಲು ಏರ್ಪಡಿಸುವ ಸಾಂಪ ...

ದೇವಿ ಭಾಗವತಪುರಾಣ

ಶ್ರೀಮದ್ ದೇವಿ ಭಾಗವತಮ್ ಮತ್ತು ದೇವಿ ಭಾಗವತಮ್ ಎಂದೂ ಪರಿಚಿತವಿರುವ ದೇವಿ ಭಾಗವತಪುರಾಣ ಹಿಂದೂ ಸಾಹಿತ್ಯದ ಪುರಾಣ ಪ್ರಕಾರಕ್ಕೆ ಸೇರಿದ ಒಂದು ಸಂಸ್ಕೃತ ಪಠ್ಯ. ಈ ಪಠ್ಯವನ್ನು ಭಾರತದ ಕೆಲವು ಭಾಗಗಳಲ್ಲಿ ಮಹಾಪುರಾಣ ಎಂದು ಪರಿಗಣಿಸಲಾದರೆ, ಇತರರು ಅದನ್ನು ಉಪಪುರಾಣ ಗಳಲ್ಲಿ ಒಂದು ಎಂದು ಸೇರಿಸುತ್ತಾರೆ, ಆದ ...

ಭಾರತದ ೧೦೦ ರೂಪಾಯಿ ನಾಣ್ಯ

ಭಾರತದ ೧೦೦ ರೂಪಾಯಿ ನಾಣ್ಯ ಭಾರತೀಯ ಕೇಂದ್ರ ಹಣಕಾಸು ಸಚಿವಾಲಯ ಹೊರತರಲು ನಿರ್ಧರಿಸಿರುವ ಭಾರತೀಯ ರೂಪಾಯಿಯ ಒಂದು ಪಂಗಡವಾಗಿದೆ. ೨೦೧೭ ಸೆಪ್ಟೆಂಬರ್ ನಲ್ಲಿ ಮುಂದೆ ಬಿಡುಗಡೆ ಮಾಡುವದಾಗಿ ಘೋಷಿಸಿದೆ.

ವೈಜ್ಞಾನಿಕ ಉಪಕರಣಗಳು

ವೈಜ್ಞಾನಿಕ ಉಪಕರಣವು ಯಾವುದೋ ಒಂದು ರೀತಿಯಾದ ಸರಂಜಾಮು ಅಥವಾ ಸಾಧನ ಸಲಕರಣೆ ಆಗಿರಬಹುದು.ಇದನ್ನು ಯವಾಗಲೂ ಮಾದರಿಯ ಮೂಲಕ ನಿರ್ಮಿಸಲಾಗುತ್ತದೆ. ವೈಜ್ಞಾನಿಕ ಉಪಕರಣವು ಪ್ರಯೋಗಾಲಯದ ಸರಂಜಾಮಿನ ಒಂದು ಭಾಗವಾಗಿದೆ ಆದರೆ, ಅದನ್ನು ಸುಸಂಸ್ಕೄ ತವಾಗಿ ಮತ್ತು ವಿಶೇಷವಾಗಿ ಪರಿಗಣಿಸಲಾಗುತ್ತದೆ. ವಿಜ್ಞಾನವು ಮುಂದ ...

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಭಾರತದಲ್ಲಿ ಗೃಹ ಸಚಿವಾಲಯದ ಅಧಿಕಾರದಲ್ಲಿರುವ ಐದು ಭದ್ರತಾ ಪಡೆಗಳಲ್ಲಿ ಒಂದಾಗಿದೆ. ಅವುಗಳೆಂದರೆ: ಗಡಿ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಭಾರತ - ಟಿಬೆಟ್ ಗಡಿ ಪೊಲೀಸ್, ಸಶಸ್ತ್ರ ಗಡಿ ಪಡೆ.

ಕಂಧಾರಿ (ಗೋವಿನ ತಳಿ)

ಉತ್ತರ ಕರ್ನಾಟಕದ ಸಾವಿರದ ಆರುನೂರು ವರ್ಷಗಳಷ್ಟು ಹಳೆಯದು ಈ ತಳಿ. ಭಾರತೀಯ ಗೋ ತಳಿಗಳಲ್ಲಿ ಶೇಕಡ ತೊಂಬತ್ತು ಭಾಗದ ತಳಿಗಳ ಹೆಸರು ಬಂದಿದ್ದು ತಳಿಗಳು ಅಭಿವೃದ್ಧಿಗೊಂಡ ಪ್ರದೇಶದ ಹೆಸರಿನಿಂದಲೇ. ಅದಿಲ್ಲವಾದರೆ ಅಮೃತಮಹಲ್‌ನಂತೆ ತಳಿಯ ಹಿರಿಮೆಯನ್ನು ಕಂಡು ಅದನ್ನು ಪೋಷಿಸಿದ, ಅಭಿವೃದ್ದಿ ಪಡಿಸಿದವರು ವಿಶೇಷ ...

ಪಗೋಡಾ (ನಾಣ್ಯ)

ಪಗೋಡಾ ಚಲಾವಣೆಯ ಒಂದು ಏಕಮಾನವಾಗಿತ್ತು. ಈ ನಾಣ್ಯವನ್ನು ಚಿನ್ನ ಅಥವಾ ಅರ್ಧ ಚಿನ್ನದಿಂದ ತಯಾರಿಸಲಾಗುತ್ತಿತ್ತು. ಭಾರತೀಯ ರಾಜವಂಶಗಳು, ಜೊತೆಗೆ ಬ್ರಿಟಿಷರು, ಫ಼್ರೆಂಚರು ಮತ್ತು ಡಚ್ಚರು ಈ ನಾಣ್ಯವನ್ನು ಟಂಕಿಸುತ್ತಿದ್ದರು. ಇದನ್ನು ೪೨ ಫಣಮ್‍ಗಳಾಗಿ ವಿಭಜಿಸಲಾಗಿತ್ತು. ಮಧ್ಯಯುಗದ ದಕ್ಷಿಣ ಭಾರತದಲ್ಲಿನ ...

ಅತ್ತಿರಾಂಪಾಕ್ಕಂ

ಅತ್ತಿರಾಂಪಾಕ್ಕಂ ಮದ್ರಾಸಿನಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು 40 ಮೈಲಿಗಳ ದೂರದಲ್ಲಿ ಹಳೆಯ ಪಾಲಾರ್ ಅಥವಾ ಈಗಿನ ಕೊರ್ತ ಲೈಮಾರ್ ನದೀಕಣಿವೆಯಲ್ಲಿರುವ ಈ ಚಿಕ್ಕ ಊರು. ದಕ್ಷಿಣಭಾರತದ ಪೂರ್ವಶಿಲಾಯುಗದ ಮುಖ್ಯ ನೆಲೆಗಳಲ್ಲೊಂದು. ಇಲ್ಲಿ ಪ್ಲೀಸ್ಟೋಸೀನ್ ಕಾಲಕ್ಕೆ ಸೇರಿದ ನಾಲ್ಕು ನದೀ ಮಟ್ಟಗಳು ಇದ್ದು ಅವು ...

ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಭಾರತೀಯ ಸಮಾಜದ ಅತ್ಯಂತ ಹಿಂದುಳಿದ ಪರಿಶಿಷ್ಟ ಪಂಗಡದ ಎಸ್‌ಟಿ ಸಮಗ್ರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಬಗ್ಗೆ ಹೆಚ್ಚು ಕೇಂದ್ರೀಕೃತವಾದ ಮಾರ್ಗವನ್ನು ಹೊಂದಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಭಾರತ ವಿಭಜನೆಯ ನಂತರ 1999 ರಲ್ಲಿ ಈ ಸಚಿವಾಲಯವನ್ನು ಸ್ಥಾಪಿಸಲಾಯಿತು. ಸಚಿವಾಲಯದ ರಚನೆಯ ಮ ...

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ (ಭಾರತ)

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ವು ಎರಡು ಇಲಾಖೆಗಳನ್ನು ನಿರ್ವಹಿಸುತ್ತದೆ, ವಾಣಿಜ್ಯ ಇಲಾಖೆ ಮತ್ತು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರವನ್ನು ಉತ್ತೇಜಿಸುವ ಇಲಾಖೆ. ಸಚಿವಾಲಯದ ಮುಖ್ಯಸ್ಥರು ಕ್ಯಾಬಿನೆಟ್ ಶ್ರೇಣಿಯ ಸಚಿವರು.

ಕಾಡು ಕಬ್ಬು

ಕಾಡು ಕಬ್ಬು ಭಾರತೀಯ ಉಪಖಂಡಕ್ಕೆ ಸ್ಥಳೀಯವಾದ ಹುಲ್ಲು. ಇದು ಬಹುವಾರ್ಷಿಕ ಹುಲ್ಲಾಗಿದ್ದು, ಮೂರು ಮೀಟರ್ ಎತ್ತರಕ್ಕೆ ಬೆಳಯಬಲ್ಲದು ಮತ್ತು ಹರಡುವ ಬೇರುಕಾಂಡದಂಥ ಬೇರುಗಳನ್ನು ಹೊಂದಿರುತ್ತದೆ. ಕಾಶದ ಹುಲ್ಲುಗಾವಲು ಘೇಂಡಾಮೃಗದ ಪ್ರಮುಖ ಆವಾಸಸ್ಥಾನವಾಗಿದೆ. ನೇಪಾಳದಲ್ಲಿ ಛಾವಣಿಗಳಿಗೆ ಹಾಕಲು ಅಥವಾ ತರಕಾರಿ ...

ಅಶೋಕನ ಶಾಸನಗಳು

ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದವು. ಎಲ್ಲರಿಗೂ ಅರ್ಥವಾಗುವಂತೆ ಅತಿ ಸರಳವಾದ ಭಾಷೆಯಲ್ಲಿ ಧರ್ಮೋಪದೇಶವನ್ನು ಕಲ್ಲುಬಂಡೆಗಳ ಮೇಲೂ ಶಿಲಾಸ್ತಂಭಗಳ ಮೇಲೂ ಗವಿಗಳ ಗೋಡೆಯ ಮೇಲೂ ಆತ ಕೆತ್ತಿಸಿದ್ದಾನೆ. ಈ ಶಾಸನಗಳು ಅಶೋಕ ಚಕ್ರವರ್ತಿಯ ಸ್ವಂತ ಮಾತುಗಳಾಗಿ ಪಾಲಿ ಭಾಷೆಯಲ್ಲಿ, ಅತಿ ಪ್ರಧಾನವಾದ ಮತ್ತು ಜನ ...