ⓘ Free online encyclopedia. Did you know? page 4

ಹೊಳೆ ಬಬಲಾದಿ

ಹೊಳೆ ಬಬಲಾದಿ ಒಂದು ಚಿಕ್ಕ ಹಳ್ಳಿ ಹಾಗು ಪುಣ್ಯಕ್ಷೇತ್ರ. ಹೊಳೆ ಬಬಲಾದಿ ಗ್ರಾಮವು ಬಿಜಾಪುರ - ಗಲಗಲಿ ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಾಪೂರದಿಂದ ಸುಮಾರು ೫೦ ಕಿ. ಮಿ. ಇದ್ದು ಬಬಲೇಶ್ವರ ಹೋಬಳಿ ಮತ್ತು ಗುಣದಾಳ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುತ್ತದೆ.

ತಮಿಳುನಾಡಿನ ಸಾಂಪ್ರದಾಯಿಕ ಉಡುಗೆಗಳು

ಭಾರತದ ದಕ್ಷಿಣ ಭಾಗದಲ್ಲಿ ತಮಿಳುನಾಡು ರಾಜ್ಯ ನೆಲೆಗೊಂಡಿದೆ. ತಮಿಳುನಾಡಿನ ಶ್ರೀಮಂತ ಸಂಸ್ರ್ಕತಿಯ ಒಂದು ಪ್ರಮುಖ ಅಂಶವೆಂದರೆ ಅದರ ಸಾಂಪ್ರದಾಯಿಕ ಉಡುಪು. ಇದು ದಕ್ಷಿಣ ಭಾರತದ ರಾಜ್ಯದ ಸಾಂಸ್ಕೃತಿಕ ಮೂಲತೆಯನ್ನು ಸಂಕೇತಿಸುತ್ತದೆ. ಹತ್ತಿ ಚಿಪೋನ್, ರೇಷ್ಮೆ, ಕ್ರೆಪ್ ಸಿಲ್ಕ್, ಆಗ್ರ್ಜಾ, ಜಿಯರ್ಜಟ್, ಸೂಕ ...

ತಮಟೆ ವಾದನ

ತಮಟೆಯ ಪ್ರಾಚೀನತೆ ವಡ್ಡರಾಧನೆಯ ಕಾಲಕ್ಕೆ ಹೋಗುತ್ತದೆ ಕ್ರಿ.ಶ.೯ ನೇ ಶತಮಾನ. ಪರ ಎಂದು ವಡ್ಡಾರಾಧನೆಯಲ್ಲಿ ಹೇಳಿದ್ದಾರೆ. ಅಲ್ಲಮನ ವಚನ, ಬಸವಣ್ಣನ ವಚನ, ಜೀವಂಧರ ಚರಿತ್ರೆಗಳಲ್ಲಿ ಹರೆಯತಮಟೆ ಬಗ್ಗೆ ಉಲ್ಲೇಖವಿದೆ. ಸನತ್ಕುಮಾರ ಚರಿತ್ರೆಯಲ್ಲಿ ಸೊಬಗಿನ ಸೋಣೆ ಎಂದು ಕರೆದಿದ್ದಾರೆ. ರಾಘವಾಂಕ ಚರಿತ್ರೆ, ಚೆನ ...

ಎರಡನೇ ವಿಕ್ರಮಾದಿತ್ಯ

ಎರಡನೇ ವಿಕ್ರಮಾದಿತ್ಯ ನು ರಾಜ ವಿಜಯದಿತ್ಯನ ಮಗ ಮತ್ತು ಅವನ ತಂದೆಯ ಮರಣದ ನಂತರ ಬಾದಾಮಿ ಚಾಲುಕ್ಯ ರ ಸಿಂಹಾಸನವನ್ನು ಏರಿದನು.ಈ ಮಾಹಿತಿಯು ಕ್ರಿ.ಶ 735, 13 ಜನವರಿಯ ಕನ್ನಡದ ಲಕ್ಷ್ಮೇಶ್ವರ ಶಾಸನಗಳಿಂದ ತಿಳಿದು ಬಂದಿದೆ. ಶಾಸನಗಳ ಪ್ರಕಾರ ಎರಡನೇ ವಿಕ್ರಮಾದಿತ್ಯ ತನ್ನ ಪಟ್ಟಾಭಿಷೇಕದ ಪೂರ್ವದಲ್ಲಿ ಅಂದರೆ ...

ಹಾಸ್ಯ

ಹಾಸ್ಯ ಎಂದರೆ ಅನುಭವಗಳು ನಗೆಯನ್ನು ಪ್ರಚೋದಿಸುವ ಮತ್ತು ವಿನೋದವನ್ನು ಒದಗಿಸುವ ಪ್ರವೃತ್ತಿ. ಎಲ್ಲ ವಯಸ್ಸಿನ ಮತ್ತು ಸಂಸ್ಕೃತಿಗಳ ಜನರು ಹಾಸ್ಯಕ್ಕೆ ಪ್ರತಿಕ್ರಿಯಿಸುತ್ತಾರೆ. ಬಹುತೇಕ ಜನರು ಹಾಸ್ಯವನ್ನು ಅನುಭವಿಸಬಲ್ಲರು - ಯಾವುದಾದರೂ ಮೋಜಾಗಿರುವುದರ ಉದಾಹರಣೆಗೆ ಶ್ಲೇಷ ಅಥವಾ ತಮಾಷೆ ವಿಷಯವಾಗಿ ವಿನೋದ ...

ಆಕರ್ಷಣೆ

ಆಕರ್ಷಣೆ ಯು ಒಂದರಲ್ಲಿ ಅಥವಾ ಒಬ್ಬರಲ್ಲಿ ಆಸಕ್ತಿ, ಬಯಕೆ ಅಥವಾ ಸೆಳೆತವನ್ನು ಉಂಟುಮಾಡುವ ಒಂದು ಗುಣ. ಆಕರ್ಷಣೆಯು ಆಕರ್ಷಣೆಯ ವಸ್ತುವನ್ನೂ ಸೂಚಿಸಬಹುದು, ಉದಾಹರಣೆಗೆ ಪ್ರವಾಸಿ ಆಕರ್ಷಣೆ. ದೃಶ್ಯಾಕರ್ಷಣೆಯು ಮುಖ್ಯವಾಗಿ ದೃಶ್ಯ ಪ್ರಚೋದಕಗಳಿಂದ ಉತ್ಪತ್ತಿಯಾಗುವ ಆಕರ್ಷಣೆ. ದೈಹಿಕ ಆಕರ್ಷಣೆಯು ಆಹ್ಲಾದಕರ ಅ ...

ಅಮ್ರಿ

ಅಮ್ರಿ ಪಶ್ಚಿಮ ಪಾಕಿಸ್ಥಾನದ ಸಿಂಧ್ ಬಳಿ, ಮೊಹೆಂಜೊದಾರೊವಿನಿಂದ ದಕ್ಷಿಣಕ್ಕಿರುವ ಈ ಗ್ರಾಮದ ಬಳಿ ಪುರಾತನ ದಿಬ್ಬಗಳಿವೆ. ಇವುಗಳನ್ನು ಅಗೆದಾಗ ದಿಬ್ಬದ ಮೇಲ್ಭಾಗದ ಪದರಗಳಲ್ಲಿ ಹರಪ್ಪ ಸಂಸ್ಕೃತಿಯ ಅವಶೇಷಗಳೂ ಕೆಳಗಿನ ಪದರಗಳಲ್ಲಿ ಅದಕ್ಕೂ ಹಿಂದಿನ ಬೇರೊಂದು ಸಂಸ್ಕೃತಿಯ ಕುರುಹುಗಳೂ ಕಂಡುಬಂದಿವೆ. ಇದನ್ನು ಅ ...

ದಾದಿ

ಪರಿಚರ್ಯೆಯ ವೃತ್ತಿ ನಡೆಸುವವಳನ್ನೂ ದಾದಿ/ಆಯಾ ಎಂದು ಕರೆಯಲಾಗುತ್ತದೆ. ದಾದಿ ಎಂದರೆ ಮಕ್ಕಳ ಕುಟುಂಬ ಪರಿಸರದಲ್ಲಿ ಮಕ್ಕಳಿಗೆ ಆರೈಕೆ ಒದಗಿಸುವವಳು. ಸಾಂಪ್ರದಾಯಿಕವಾಗಿ, ದಾದಿಯರು ದೊಡ್ಡ ಮನೆಗಳಲ್ಲಿ ಸೇವಕಿಯರಾಗಿದ್ದರು ಮತ್ತು ನೇರವಾಗಿ ಮನೆಯ ಯಜಮಾನಿಗೆ ವರದಿ ಒಪ್ಪಿಸುತ್ತಿದ್ದರು. ಇಂದು, ಆಧುನಿಕ ದಾದಿ ...

ಕರುಣೆಯ ಗೋಡೆ

ಉಳ್ಳವರು ಮತ್ತು ಇಲ್ಲದವರ ನಡುವೆ ಸೇತುವೆಯಾಗಿ ನಗರದ ಪ್ರಮುಖ ಸ್ಥಳದಲ್ಲಿ ಸುಣ್ಣ ಬಣ್ಣ ಹಚ್ಚಿ ಸುಂದರ ಗೋಡೆ ನಿರ್ಮಿಸಲಾಗುತ್ತದೆ. ಆ ಗೋಡೆಗೆ ಸೆಲ್ಟರ್‌ ನಿರ್ಮಾಣ ಮಾಡಿ, ಅಲ್ಲಿ ಕಪಾಟು ಇಡಲಾಗುತ್ತದೆ. ಈ ಗೋಡೆಯೇ ಕರುಣೆಯ ಗೋಡೆ.ಯಾರೇ ಆಗಲಿ, ತಮಗೆ ಬೇಡವಾದ ವಸ್ತುಗಳನ್ನು ಇಲ್ಲಿ ತಂದಿಡಬಹುದು. ಬಟ್ಟೆ, ವ ...

ದೇರಾಜೆ

ಸುಳ್ಯ ತಾಲೂಕಿನ ಅರಂತೋಡಿನಿಂದ ಸುಮಾರು ನಾಲ್ಕು ಕಿ.ಮೀ ದೂರದಲ್ಲಿ ಈ ನಾಲ್ಕು ಸೂತ್ರದ ಹಳೆಯ ಮನೆ ಇದೆ. ಮಣ್ಣಿನ ಗೋಡೆಯ ಮುಳಿ ಮಾಡಿನ ನಾಲ್ಕು ಸೂತ್ರದ ಮನೆಯನ್ನು ಸುಮಾರು ನೂರು ವರ್ಷಗಳಷ್ಟು ಹಿಂದೆ ರಾಮಯ್ಯ ಗೌಡರು ಕಟ್ಟಿಸಿದರು.ತರುವಾಯ ಕುಟ್ಟಿಯಾನೆ ಶಿವಣ್ಣ ಗೌಡರ ಕಾಲದಲ್ಲಿ ಮಂಗಳೂರು ಹಂಚಿನ ಮನೆಯಾಗಿ ...

ಅಸಭ್ಯತೆ

ಅಸಭ್ಯತೆ ಎಂದರೆ ಒಂದು ಗುಂಪು ಅಥವಾ ಸಂಸ್ಕೃತಿಯ ಸಾಮಾಜಿಕ ರೂಢಿಗಳು ಅಥವಾ ಶಿಷ್ಟಾಚಾರದ ಅನುಸರಣೆ ಮಾಡದಿರುವುದರ ಮೂಲಕ ಅಗೌರವದ ಪ್ರದರ್ಶನ. ಈ ರೂಢಿಗಳು ಸಾಧಾರಣವಾಗಿ ಸ್ವೀಕೃತವಾದ ವರ್ತನೆಯ ಅತ್ಯಗತ್ಯ ಗಡಿರೇಖೆಗಳಾಗಿ ಸ್ಥಾಪಿತವಾಗಿವೆ. ಒಬ್ಬರ ವರ್ತನೆಯನ್ನು ಸಾಮಾನ್ಯ ಜನರಿಗೆ ಸಾಮಾಜಿಕವಾಗಿ ಸ್ವೀಕಾರಾರ್ ...

ಬಟಿಂಡಾ

ಬಟಿಂಡಾ ವುPunjabi: ਬਠਿੰਡਾ ಹಿಂದಿ: बठिंडा ಪಂಜಾಬಿನಲ್ಲಿರುವ ಒಂದು ಪ್ರಸಿದ್ಧವಾದ ಪ್ರಾಚೀನ ನಗರವಾಗಿದೆ. ಇದು ಮಾಳ್ವ ಪ್ರಾಂತ್ಯದ ಹೃದಯಭಾಗದಲ್ಲಿದೆ. ಆರನೆಯ ಶತಮಾನದಲ್ಲಿ ಈ ನಗರವನ್ನು ಆಳಿದ ಭಾಟಿ ರಜಪೂತರಿಂದಾಗಿ ಈ ಹೆಸರು ಬಂದಿದೆ. ತನ್ನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯಿಂದಾಗಿ ಈ ಊರು ದೇಶ - ...

ಪಟಿಯಾಲಾ

ಪಂಜಾಬ್ ರಾಜ್ಯದ ನೈರುತ್ಯ ಭಾಗದಲ್ಲಿ ಮೂರನೇಯ ಅತಿ ದೊಡ್ಡ ನಗರವಾಗಿರುವ ಪಟಿಯಾಲಾ ಪಟ್ಟಣವು ಸಮುದ್ರ ಮಟ್ಟದಿಂದ 250 ಮೀ. ಎತ್ತರದಲ್ಲಿ ನೆಲೆಸಿದೆ. ಸರ್ದಾರ್ ಲಖ್ನಾ ಮತ್ತು ಬಾಬಾ ಅಲಾ ಸಿಂಗ್‍ರಿಂದ ಸ್ಥಾಪಿತವಾದ ಈ ನಗರವು ನಂತರ ಮಹಾರಾಜ ನರೇಂದ್ರಸಿಂಗ್‍ರಿಂದ ಸುಮಾರು 1845-1862 ರ ಸಮಯದಲ್ಲಿ ಕೋಟೆಗಳಿಂದ ...

ಅಷೂಲಿಯನ್ ಉದ್ಯಮ

ಹಳೆಶಿಲಾಯುಗದ ಮೊದಲ ಭಾಗದಲ್ಲಿ ರೂಢಿಯಲ್ಲಿದ್ದ ಶಿಲಾ ಉದ್ಯಮ. ಉತ್ತರ ಫ್ರಾನ್ಸಿನ ಸೇಂಟ್ ಅಷಲ್ ಎಂಬ ಸ್ಥಳದಲ್ಲಿ ಮೊದಲು ಗುರುತಿಸಲ್ಪಟ್ಟಿದ್ದರಿಂದ ಈ ಹೆಸರು ರೂಢಿಗೆ ಬಂದಿದೆ. ಇದಕ್ಕೂ ಪೂರ್ವದ ಅಬೆವಿಲಿಯನ್ ರೀತಿಯಿಂದಲೇ ಬೆಳೆದುಬಂದಿರುವ ಈ ಉದ್ಯಮದಲ್ಲೂ ಕೈ ಕೊಡಲಿಗಳೇ ಮುಖ್ಯ ಉಪಕರಣಗಳು. ಆದರೂ ಅಗಲವಾದ ...

ನಿಶ್ಚಿತಾರ್ಥ

ನಿಶ್ಚಿತಾರ್ಥ ವು ವಿವಾಹವಾಗುತ್ತೇನೆಂದು ನೀಡುವ ವಾಗ್ದಾನ. ನಿಶ್ಚಿತಾರ್ಥದ ಅವಧಿ ಮದುವೆ ಪ್ರಸ್ತಾಪ ಮತ್ತು ಮದುವೆ ನಡುವಿನ ಕಾಲಾವಧಿಯೂ ಆಗಿರುತ್ತದೆ. ಪ್ರೇಮಯಾಚನೆಯ ಅವಧಿಯು ಬಹಳವಾಗಿ ಬದಲಾಗುತ್ತದೆ, ಮತ್ತು ಹೆಚ್ಚಾಗಿ ಸಾಂಸ್ಕೃತಿಕ ರೂಢಿಗಳು ಅಥವಾ ಒಳಗೊಂಡ ಪಕ್ಷಗಳ ಒಪ್ಪಂದವನ್ನು ಅವಲಂಬಿಸಿದೆ. ವಿಧ್ಯು ...

ದೇವಾಂಗ ಪುರಾಣ

​"ದೇವಾಂಗ: ಪ್ರಥಮ: ಸೃಷ್ಟಿ: ಶಂಕರಸ್ಯ ಮಹಾತ್ಮನ; ವಿದ್ಯಾಧರೋ ದ್ವಾಪರದೌ; ಮದ್ಯೇ ಬೂತ್ ಪುಷ್ಪದಂತಕ; ಅಂತ್ಯೆವತಾರೋ, ಬೇತಾಳ, ಕತಾವರರುಚಿ ಸ್ತತಾ; ​ಚಿತ್ರಯೋಗೀ, ದೇವಶಾಲಿ, ದೇವದಾಸೋಭಾವಂ ಸ್ತುತಂ:" ​​​​​ತ್ರೈಲೋಕ್ಯದವರ ಮಾನ ರಕ್ಷಣೆಗೆ ವಸ್ತ್ರವಿಲ್ಲದಿರಲು, ಮತ್ತು ಜ್ಞಾನ ದೀಕ್ಷೆಗೆ, ಸೂತ್ರವಿಲ್ಲದಿ ...

ನುರಾಣಿ

{{#if:| ನುರಾನಿ ಭಾರತದ ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಒಂದು ಹಳ್ಳಿಯಾಗಿದ್ದು ಮುಖ್ಯವಾಗಿ ತಮಿಳು ಬ್ರಾಹ್ಮಣರ ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮವು ತನ್ನ ಸಂಸ್ಕೃತಿ ಮತ್ತು ಧಾರ್ಮಿಕ ಉತ್ಸಾವದಿಂದ ಪ್ರಸಿದ್ಧವಾಗಿದೆ. ಸುಮಾರು ಐದು ಶತಮಾನಗಳ ಹಿಂದೆ, ಬ್ರಾಹ್ಮಣರು - ಹೆಚ್ಚಾಗಿ ವಿದ್ವಾಂಸರು, ಪಂ ...

ಅಧಿದೇವತೆ

ಅಧಿದೇವತೆ ಒಂದು ನಿರ್ದಿಷ್ಟ ಸ್ಥಳ, ಭೌಗೋಳಿಕ ಲಕ್ಷಣ, ವ್ಯಕ್ತಿ, ಮನೆತನ, ರಾಷ್ಟ್ರ, ಸಂಸ್ಕೃತಿ ಅಥವಾ ವೃತ್ತಿಯ ರಕ್ಷಕ ಅಥವಾ ಪೋಷಕನಾಗಿರುವ ಒಬ್ಬ ದೇವತೆ ಅಥವಾ ಅತಿಮಾನುಷ ಚೇತನ. ಒಂದು ಬಗೆಯ ಅಧಿದೇವತೆಯೆಂದರೆ ಅಭಿಮಾನಿ ದೇವತೆ, ಹುಟ್ಟಿನಿಂದ ಸಾವಿನವರೆಗೆ ಒಬ್ಬ ವ್ಯಕ್ತಿಯ ಅತಿಮಾನುಷ ಶಕ್ತಿ. ಹಿಂದೂ ಧರ ...

ಸಮ್ಮೇಳನ

ಸಭೆಯ ಅರ್ಥದಲ್ಲಿ, ಸಮ್ಮೇಳನ ವು ಯಾವುದೋ ಸಾಮಾನ್ಯ ಆಕರ್ಷಣೆಯನ್ನು ಚರ್ಚಿಸಲು ಅಥವಾ ಅದರಲ್ಲಿ ತೊಡಗಿಕೊಳ್ಳಲು ಒಂದು ವ್ಯವಸ್ಥಿತ ಸ್ಥಳ ಹಾಗೂ ಸಮಯದಲ್ಲಿ ಸೇರುವ ಜನಗಳ ಸೇರುವಿಕೆ. ಅತ್ಯಂತ ಸಾಮಾನ್ಯ ಸಮ್ಮೇಳನಗಳು ಕೈಗಾರಿಕೆ, ವೃತ್ತಿ ಹಾಗೂ ಭಕ್ತವರ್ಗದ ಮೇಲೆ ಆಧಾರಿತವಾಗಿರುತ್ತವೆ. ವ್ಯಾಪಾರ ಸಮ್ಮೇಳನಗಳು ...

ಪುಸ್ತಕ ಸಂಸ್ಕೃತಿ

thumb|Book Culture ಸರಸ್ವತಿಯನ್ನು ಪುಸ್ತಕ ವಾಣಿ ಎಂದು ಕವಿಗಳು ವರ್ಣಿಸಿದ್ದಾರೆ. ಪುಸ್ತಕಂ ಹಸ್ತ ಭೂಷಣಂ ಎಂದರೆ ಪುಸ್ತಕ ವಿದ್ಯಾರ್ಥಿಗಳ ಹಸ್ತ ಭೂಷಣ ಎಂದರು ಸುಭಾಷಿತಕಾರರು. ಒಂದು ಒಳ್ಳೆಯ ಪುಸ್ತಕವೆಂದರೆ ಜನಾಂಗದಿಂದ ಜನಾಂಗಕ್ಕೆ ಸಾಗಿಸಲ್ಪಟ್ಟ ಮಹಾ ಮೇಧಾವಿಯ ಜೀವನ ಸರ್ವಸ್ವ ಎಂದ ಮಿಲ್ಟನ್ -ಇಂಗ್ಲ ...

ಚಳ್ಳಕೆರೆ

ಚಳ್ಳಕೆರೆ ಚಿತ್ರದುರ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿ ಕಡ್ಲೆಕಾಯಿ ಬೆಳೆಯನ್ನು ಜಾಸ್ತಿ ಬೆಳೆಯುತ್ತಾರೆ. ಇದನ್ನು ಕರ್ನಾಟಕದ ಮುಂಬಯಿ ಎಂದು ಕರೆಯುತ್ತಾರೆ. ಇಲ್ಲಿ ೭೦ಕ್ಕು ಹೆಚ್ಚು ಎಣ್ಣೆ ಮಿಲ್ಲುಗಳು ಕಾರ್ಯ ನಿರ್ವಹಿಸುತ್ತವೆ.ಚಳ್ಳಕೆರೆ ತಾಲೂಕಿನ ಮುಖ್ಯ ವಾಣಿಜ್ಯ ಬೆಳೆ ಕಡಲೆ ಕಾಯಿ. ಆದ್ದರಿ ...

ಹೈನು ದನ

ಹೈನು ದನ ಎಂದರೆ ಭಾರೀ ಪ್ರಮಾಣದ ಹಾಲನ್ನು ಉತ್ಪಾದಿಸುವ ಸಾಮರ್ಥ್ಯಕ್ಕಾಗಿ ಬೆಳೆಸಲ್ಪಟ್ಟ ದನಗಳು. ಇದರಿಂದ ಕ್ಷೀರೋತ್ಪನ್ನಗಳನ್ನು ತಯಾರಿಸಲಾಗುತ್ತದೆ. ಐತಿಹಾಸಿಕವಾಗಿ, ಹೈನು ದನ ಮತ್ತು ಮಾಂಸದ ದನದ ನಡುವೆ ಸ್ವಲ್ಪವೇ ವ್ಯತ್ಯಾಸವಿತ್ತು, ಮತ್ತು ಅದೇ ಪಶುಗಳನ್ನು ಹಲವುವೇಳೆ ಮಾಂಸ ಮತ್ತು ಹಾಲು ಉತ್ಪಾದನೆ ...

ಕೊಡವ ವಸ್ತ್ರ

ಭಾರತದ ಸ್ಕಾಟ್‍ಲ್ಯಾಂಡ್ ಎಂದೇ ಪ್ರಖ್ಯಾತವಾದ ಕೊಡಗಿನ ನಿವಾಸಿಗಳಲ್ಲಿ ಜನಾಂಗವಾದ ಕೊಡವರ ಸಂಸ್ಕೃತಿ ಮತ್ತು ಉಡುಪುಗಳೂ ಅಷ್ಟೇ ಪ್ರಸಿದ್ಧ. ಕೊಡವ ಸೀರೆಯ ಸಹ ಉಡುಪಾಗಿಯೇ ಗುರುತಿಸಿಕೊಂಡಿರುವ ವಸ್ತ್ರದ ವಿಶೇಷತೆ ಇರುವುದು ಅದನ್ನು ಧರಿಸುವ ರೀತಿಯಲ್ಲಿ. ವಸ್ತ್ರವು ಕೊಡವರ ಪದ್ದತಿಯಲ್ಲಿ ಹಿಂದಿನಿಂದಲೂ ಬೆಳೆ ...

ಅಜ್ಟೆಕ್ ಸಾಮ್ರಾಜ್ಯ

ಅಜ್‌ಟೆಕ್ ಸಾಮ್ರಾಜ್ಯವು ಸುಮಾರು ಕ್ರಿ.ಶ 1345 ಮತ್ತು 1521 ರ ನಡುವೆ ಮಧ್ಯ ಅಮೆರಿಕಾದಲ್ಲಿ ಅಸ್ತಿತ್ವದಲ್ಲಿದ್ದ ಒಂದು ದೊಡ್ಡ ಸಾಮ್ರಾಜ್ಯ. ಆ ಸಮಯದಲ್ಲಿ, ಅಜ್‌ಟೆಕ್ ಸಮಾಜವು ವಿಶ್ವದ ಮುಂದುವರಿದ ಸಮಾಜ ಎಂದು ಹೆಸರು ಮಾಡಿತ್ತು. ಅಜ್‌ಟೆಕ್ ಸಾಮ್ರಾಜ್ಯವು ಅತ್ಯಂತ ಶಕ್ತಿಶಾಲಿಯಾಗಿತ್ತು. ಅವರ ಯೋಧರು ಅನ ...

ಕ್ಷೌರ

ಕ್ಷೌರ ಎಂದರೆ ಒಬ್ಬ ವ್ಯಕ್ತಿಯ ತಲೆಗೂದಲನ್ನು ಬೋಳಿಸುವ ಅಭ್ಯಾಸ. ವಿಭಿನ್ನ ಕಾಲಗಳು ಮತ್ತು ಸ್ಥಳಗಳಲ್ಲಿ, ಜನರು ತಮ್ಮ ತಲೆಯ ಎಲ್ಲ ಅಥವಾ ಭಾಗಶಃ ಕೂದಲನ್ನು ಬೋಳಿಸಿಕೊಂಡಿದ್ದಾರೆ. ಇವುಗಳ ವೈವಿಧ್ಯಮಯ ಕಾರಣಗಳಲ್ಲಿ ವ್ಯವಹಾರ್ಯತೆ, ಅನುಕೂಲ, ಕಡಿಮೆ ನಿರ್ವಹಣಾ ವೆಚ್ಚ, ಫ಼್ಯಾಷನ್, ಸ್ಟೈಲ್, ಧರ್ಮ, ಸಂಸ್ಕೃ ...

ಏಕಾಭಿಮುಖ ವಿಕಾಸವಾದ

ಏಕಾಭಿಮುಖ ವಿಕಾಸವಾದ ಜೀವಿಗಳ ವಿಕಾಸಗತಿಯಲ್ಲಿ ಆಗುವ ಬೆಳೆವಣಿಗೆಗಳು ಹಂತಹಂತವಾಗಿ, ಯಾವಾಗಲೂ ಮುಮ್ಮೊಗವಾಗಿ ಖಚಿತಮಾರ್ಗದಲ್ಲೇ ಸಾಗುತ್ತವೆ ಎಂಬ ವಾದ, ಇದನ್ನು ನಿರ್ಧಾರಿತ ವಿಕಾಸವೆಂದೂ ಹೇಳಲಾಗಿದೆ. ಏಕಮುಖವಿಕಾಸವಾದದ ಮೂಲ ಪ್ರವರ್ತಕರಲ್ಲೊಬ್ಬನಾದ ಥಿಯೋಡರ್ ಐಮರ್ ಚಿಟ್ಟೆಗಳ ರೆಕ್ಕೆಯಲ್ಲಿನ ದಿಂಡು ಮತ್ತ ...

ಅಪಾಯ ನಿರ್ವಹಣೆ

ಅಪಾಯ ನಿರ್ವಹಣೆ ಎಂದರೆ ಅಪಾಯವನ್ನು ಗುರುತಿಸಿ ಅದಕ್ಕೆ ಆದ್ಯತೆ ಮತ್ತು ಮೌಲ್ಯಮಾಪನ ಮಾಡಿ ಸಂಪನ್ಮೂಲಗಳ ಸಂಘಟಿತ ಮತ್ತು ಆರ್ಥಿಕ ಅನ್ವಯಿಸಲ್ಪಡುತ್ತದೆ. ಅಪಾಯಗಳ ಸಂಭವನೀಯತೆ ಮತ್ತು ದುರದ್ರುಷ್ಟಕರ ಘಟನೆಗಳ ಪ್ರಭಾವ ಅಥವಾ ಅವಕಾಶಗಳು ಸಾಕ್ಶಾತಾಕ ಗರಿಷ್ಟಗೊಳಿಸುತ್ತದೆ. ಅಪಾಯ ನಿರ್ವಹಣೆ ಥ್ಯೇಯವೆಂದರೆ ವ್ಯ ...

ವೈಲ್ಡ್ ಕ್ರಾನಿಕಲ್

ವೈಲ್ಡ್ ಕ್ರಾನಿಕಲ್ ಬೆಂಗಳೂರಿನ ಲವ್ ಇಂಡಿಯಾ ಮಿಷನ್ ಪ್ರಕಟಿಸಿದ ಆಂಗ್ಲ ಮಾಸಪತ್ರಿಕೆ. ಈ ಪತ್ರಿಕೆಯ ಮುಖ್ಯ ಉದ್ದೇಶ ಪ್ರಾಣಿಗಳ ಹಕ್ಕುಗಳು ಮತ್ತು ಪರಿಸರವನ್ನು ಉತ್ತೇಜಿಸುವುದು. ಈ ನಿಯತಕಾಲಿಕವು ಪ್ರಾಣಿ, ವನ್ಯಜೀವಿ, ಬಾಹ್ಯಾಕಾಶ ಮತ್ತು ಇತಿಹಾಸದ ಮೇಲೆ ಕೇಂದ್ರೀಕರಿಸುತ್ತದೆ. ವೈಲ್ಡ್ ಕ್ರಾನಿಕಲ್ ಮ್ಯ ...

ಪತಿವ್ರತೆ

ಪತಿವ್ರತೆ ಕುಲವಧು ಪದವು ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ತನ್ನ ಪತಿಗೆ ನಿಷ್ಠಾವಂತ ಹಾಗೂ ಪ್ರಾಮಾಣಿಕಳಾದ ವಿವಾಹಿತ ಮಹಿಳೆಯನ್ನು ಸೂಚಿಸಲು ಬಳಸಲಾಗುವ ಪದವಾಗಿದೆ. ಪತಿವ್ರತೆ ಪದದ ಅರ್ಥ ಅಕ್ಷರಶಃ ತನ್ನ ಪತಿಗೆ ತನ್ನ ಭಕ್ತಿ ಮತ್ತು ರಕ್ಷಣೆಯ ವ್ರತ ಮಾಡಿದವಳು ಎಂದು. ಹೆಂಡತಿಯು ತನ್ನನ್ನು ತನ್ನ ...

ಆಶಾವಾದ

ಈ ಜಗತ್ತು ಸುವ್ಯವಸ್ಥಿತವೂ ನಿಯಮಬದ್ಧವೂ ಪ್ರಗತಿಪರವೂ ಆಗಿದ್ದು ಮಾನವನ ಪ್ರಗತಿಗೆ ಸಹಕಾರಿಯಾಗಿದೆ ಅಲ್ಲದೆ ಇದರಲ್ಲಿ ದುಃಖದ ಪಾಲಿಗಿಂತಲೂ ಸುಖದ ಪಾಲೇ ಹೆಚ್ಚು ಎಂಬುದೇ ಆಶಾವಾದದ ಕಲ್ಪನೆ.

ಉದ್ಯೋಗಿ ವಹಿವಾಟು

ನೌಕರರ ಬದಲಿಗೆ ಹೊಸ ನೌಕರರನ್ನು ನೇಮಕ ಮಾಡುವ ಪ್ರಕ್ರಿಯೆಗೆ ವಹಿವಾಟು ಎಂದು ಕರೆಲಾಗುತ್ತದೆ. ಉದ್ಯೋಗಿ ಮತ್ತು ಸಂಸ್ಥೆಯ ನಡುವೆ ನಿವೃತ್ತಿ, ಮರಣ, ಇಂಟಾರಾಜೆನ್ಸಿ ವರ್ಗಾವಣೆ, ಮತ್ತು ರಾಜೀನಾಮೆಯನ್ನು ಒಳಗೊಂಡಿರುತ್ತದೆ. ಒಂದು ಸಂಸ್ಥೆಯ ವಹಿವಾಟು ಅದರ ಉತ್ಪಾದನಾ ದರದಲ್ಲಿ ಅಳೆಯಲಾಗುತ್ತದೆ. ಒಂದು ನಿರ್ದ ...

ನೋ ವರೀಸ್

ನೋ ವರೀಸ್ ಇಂಗ್ಲಿಷ್‌ನಲ್ಲಿ "ಅದರ ಬಗ್ಗೆ ಚಿಂತಿಸಬೇಡಿ", "ಅದು ಸರಿ" ಅಥವಾ "ಖಚಿತ ವಿಷಯ" ಎಂಬ ಅರ್ಥವನ್ನು ವ್ಯಕ್ತಪಡಿಸುತ್ತದೆ. ಇದು ಅಮೆರಿಕನ್ ಇಂಗ್ಲಿಷ್‌ನಲ್ಲಿನ No Problem "ಯಾವುದೇ ಸಮಸ್ಯೆಯಿಲ್ಲ". ಈ ಪದವನ್ನು ಆಸ್ಟ್ರೇಲಿಯನ್ ಭಾಷಣದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಮತ್ತು ಆಸ್ಟ್ರೇಲಿಯಾದ ಸ ...

ತ್ರಿಪುರ ಸುಂದರಿ ದೇವಾಲಯ

ತ್ರಿಪುರ ಸುಂದರಿ ದೇವಾಲಯವು ಸ್ಥಳೀಯವಾಗಿ ದೇವಿ ತ್ರಿಪುರೆಶ್ವರಿ ಎಂದು ಕರೆಯಲ್ಪಡುವ ಹಿಂದು ದೇವಾಲಯವಾಗಿದೆ. ತ್ರಿಪುರದಿಂದ ಸುಮಾರು ೫೫ ಕಿ.ಮೀ ದೂರದಲ್ಲಿರುವ ಉದಯಪುರದ ಪುರಾತನ ನಗರದಲ್ಲಿರುವ ಈ ದೇವಾಲಯವನ್ನು ರೈಲಿನ ಮೂಲಕ ಮತ್ತು ರಸ್ತೆಯ ಮೂಲಕ ತಲುಪಬಹುದು. ಇದು ದೇಶದ ಈ ಭಾಗದಲ್ಲಿ ಪವಿತ್ರವಾದ ಹಿಂದೂ ...

ಶಿರ್ಲಾಲಿನ ಗೊಮ್ಮಟೇಶ್ವರ

ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಸುತ್ತಲೂ ಬೆಟ್ಟಗುಡ್ಡ ಪ್ರದೇಶ. ಅದರಾಚೆ ಹೆಮ್ಮರಗಳಿಂದ ಕೂಡಿದ ದಟ್ಟಕಾಡು. ಮಳೆಗಾಲದ ಧಾರಾಕಾರ ಮಳೆಗಳಿಂದಾಗಿ ಎಲ್ಲೆಂದರಲ್ಲಿ ಹರಿಯುವ ಸಣ್ಣ ಸಣ್ಣ ಝರಿಗಳು, ಎತ್ತರದಿಂದ ನೀರು ಧುಮುಕುವಾಗ ಉಂಟಾದ ಬೆಳ್ಳನೆಯ ನೊರೆಯಿಂದ ಕೂಡಿದ ಅಬ್ಬಿ ಜಲಪಾತದ ಸುಂದರ ದ್ರಶ್ಯ. ...

ಎಸಿನೀಲ್ಸನ್

ಎಸಿನೀಲ್ಸನ್ ಪ್ರಪಂಚದಾದ್ಯಂತ ವ್ಯಾಪಿಸಿರುವ ಜಾಗತಿಕ ವ್ಯಾಪಾರೋದ್ಯಮ ಸಂಶೋಧನಾ ಸಂಸ್ಥೆಯಾಗಿದ್ದು, ಇದರ ಮುಖ್ಯ ಕಛೇರಿ ನ್ಯೂಯಾರ್ಕ್ ನಗರದಲ್ಲಿದೆ. ಉತ್ತರ ಅಮೆರಿಕಾ ಪ್ರಾಂತೀಯ ಮುಖ್ಯ ಕಛೇರಿಯು ಶಾನ್‌ಬರ್ಗ್, ಐಎಲ್ನಲ್ಲಿದೆ. ೨೦೧೦ ಮೇನಿಂದ, ಇದು ನೀಲ್ಸನ್ ಕಂಪನಿಯ ಭಾಗವಾಗಿದೆ.

ಕನ್ನಾಟ್ ಪ್ಲೇಸ್, ನವದೆಹಲಿ

ಕನ್ನಾಟ್ ಪ್ಲೇಸ್ ದೆಹಲಿಯ ಅತೀ ದೊಡ್ಡ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದೆ. ಇದನ್ನು ಸಾಮಾನ್ಯವಾಗಿ CP ಎಂದು ಸಂಕ್ಷೇಪವಾಗಿ ಕರೆಯಲಾಗುತ್ತದೆ ಹಾಗು ಅನೇಕ ಭಾರತೀಯ ಸಂಸ್ಥೆಗಳ ಪ್ರಧಾನಕಾರ್ಯಸ್ಥಾನಗಳಿಗೆ ನೆಲೆಯಾಗಿದೆ. ನಗರದ ಪಾರಂಪರಿಕ ರಚನೆಗಳ ನಡುವೆ ಅದರ ಪರಿಸರವು ಹೆಮ್ಮೆಯ ಸ್ಥಾನವನ್ನು ...

ಮೃದು ಶಕ್ತಿ

ಮೃದು ಶಕ್ತಿ ಒತ್ತಾಯದ ಬದಲು ಆಕರ್ಷಿಸುವ ಮತ್ತು ಸಹಯೋಜಿಸುವ ಸಾಮರ್ಥ್ಯವನ್ನು ವಿವರಿಸಲು ಹಾರ್ವರ್ಡ್ ವಿಶ್ವವಿದ್ಯಾಲಯದ ಜೋಸಫ಼್ ನೈರಿಂದ ಅಭಿವೃದ್ಧಿಪಡಿಸಲಾದ ಒಂದು ಪರಿಕಲ್ಪನೆ. ಒತ್ತಾಯದಲ್ಲಿ ಮನವೊಲಿಕೆಯ ವಿಧಾನವಾಗಿ ಬಲವಂತ ಅಥವಾ ಹಣ ಕೊಡುವಿಕೆಯನ್ನು ಬಳಸಲಾಗುತ್ತದೆ. ಮೃದು ಶಕ್ತಿಯು ಇತರರ ಆದ್ಯತೆಗಳಿ ...

ನುವಾಖಾಯ್

ನುವಾಖಾಯ್ ಅನ್ನುವುದು ಒಂದು ಕೃಷಿ ಸಂಬಂಧಿ ಹಬ್ಬವಾಗಿದ್ದು, ಭಾರತದಲ್ಲಿ ಇದನ್ನು ಪ್ರಮುಖವಾಗಿ ಪಶ್ಚಿಮ ಒಡಿಶಾ ಜನರಿಂದ ಆಚರಿಸಲಾಗುತ್ತದೆ, ಮುಖ್ಯವಾಗಿ ಸಂಬಲ್‌ಪೂರಿ ಸಾಂಸ್ಕೃತಿಕ ಪ್ರದೇಶದಲ್ಲಿ. ನುವಾಖಾಯ್ ಹಬ್ಬವನ್ನು ಆ ಋತುವಿನ ಹೊಸ ಅಕ್ಕಿಯನ್ನು ಆಹ್ವಾನಿಸಲು ಆಚರಿಸಲಾಗುತ್ತದೆ. ಹಿಂದು ಪಂಚಾಂಗ ದಾಖಲ ...

ಸಿದ್ಧವೇಷ

ತುಳುನಾಡಿನ ಜನಪದ ಕಲೆಗಳಲ್ಲಿ ಸಿದ್ಧವೇಷ ಎಂಬುದು ಕೂಡ ಒಂದು. ಈ ಕುಣಿತಕ್ಕೆ ತುಳುನಾಡಿನ ಹಳ್ಳಿಗಳಲ್ಲಿ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಸುಗ್ಗಿ ತಿಂಗಳಲ್ಲಿ ಕೃಷಿ ಚಟುವಟಿಕೆ ಮುಗಿದ ನಂತರ ಪುರುಷ ಪ್ರಧಾನವಾದ ಈ ಕುಣಿತವನ್ನು ಮೂರು, ನಾಲ್ಕು ಅಥವಾ ಐದು ದಿನಗಳ ಕಾಲ ರಾತ್ರಿ ಸಮಯದಲ್ಲಿ ಕುಣಿತ ಮಾಡುವು ...

ನೇವಾರ್ ಭಾಷೆ

ನೇವಾರ್ ಅಥವಾ ನೇವಾರಿ, ನೇಪಾಳ ಭಾಷಾ ಎಂಬುದು ಸಿನೋ-ಟಿಬೆಟಿಯನ್ ಭಾಷೆಯಾಗಿದ್ದು, ನೇವಾರ್ ಜನರು ಮಾತನಾಡುತ್ತಾರೆ, ನೇಪಾಳ ಮಂಡಲದ ಸ್ಥಳೀಯ ನಿವಾಸಿಗಳು, ಇದು ಕಠ್ಮಂಡು ಕಣಿವೆ ಮತ್ತು ನೇಪಾಳದ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಿದೆ. "ನೇಪಾಳ ಭಾಷೆ" ನೇಪಾಳ ದೇಶದ ಪ್ರಸ್ತುತ ಅಧಿಕೃತ ಭಾಷೆಯಾದ ನೇಪಾಳ ...

ಅರೆಭಾಷೆಯ ಕೂಡಾವಳಿ ಸಂಪ್ರದಾಯ

ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸವಿರುವ ಅರೆಭಾಷೆ ಗೌಡರು ವಿವಾಹ ಪದ್ಧತಿಯಲ್ಲಿ ಕೂಡಾವಳಿ ಸಂಪ್ರದಾಯವನ್ನು ಅನುಸರಿಸುತ್ತಾರೆ. ಕೂಡಾವಳಿ ಎಂದರೆ ಪುನರ್ ವಿವಾಹ ಅಥವಾ ವಿಧವಾ ವಿವಾಹ ಎಂದು ಹೇಳುವ ಕ್ರಮಕ್ಕಿಂತಲೂ ಭಿನ್ನವಾದ ಸಂಪ್ರದಾಯ. ಗಂಡ ಸತ್ತರೆ ಹೆಣ್ಣು ಅಥವಾ ಹೆಂಡತಿ ಸತ್ತರೆ ಗಂಡ ಏಕಾ ...

ಹಸಲುರು

ಹಸಲುರು ಅಥವಾ ಹಸಗುಲ್ಲಾರು ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ಆದಿವಾಸಿಗಳಾಗಿದ್ದಾರೆ. ಸರ್ಕಾರವು ಇವರನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸಿದೆ. ಹಸಲ ಎನ್ನುವ ಪದ ಕನ್ನಡದ ಹೂಳೆ ಎಂದರೆ, ಮಗು ಎಂಬ ಪದದಿಂದ ಬಂದಿದೆ. ಹಸಲರ ಮುಗ್ಧತೆ ಮತ್ತು ಸೇವಾಭಾವನೆ ಇವುಗಳಿಂದಾಗಿ ಇವರನ್ನು ಹಸುಲಾ ಅಥವಾ ಹಸುಳೆಗಳೆ ...

ಸಿದ್ಧವನ ಗುರುಕುಲ

ಪ್ರಾಚೀನ ಭಾರತೀಯ ಸಂಸ್ಕೃತಿಯ ಹೆಗ್ಗುರುತಾದ ಗುರುಕುಲ ಪದ್ದತಿಯನ್ನು ಪುನರುಜ್ಜೀವನ ಗೊಳಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ 1940ರಲ್ಲಿ ಕೀರ್ತಿಶೇಷ ಪೂಜ್ಯ ಶ್ರೀ ಡಿ. ಮಂಜಯ್ಯ ಹೆಗ್ಗಡೆಯವರು ಧರ್ಮಸ್ಥಳದಿಂದ 7ಕಿ.ಮೀ. ದೂರದ ಉಜಿರೆಯಲ್ಲಿ ಶ್ರೀ ಸಿದ್ಧವನ ಗುರುಕುಲ ಸ್ಥಾಪಿಸಿದರು. ಅಲ್ಲದೆ ಆಧುನಿಕ ಜೀವನಕ್ಕೆ ...

ಐತಿಹಾಸಿಕ ಕಾವ್ಯ

ಐತಿಹಾಸಿಕ ಕಾವ್ಯ: ಐತಿಹಾಸಿಕ ಕಾವ್ಯವೆಂಬುದು ಕಥನಕಾವ್ಯದ ಒಂದು ಪ್ರಭೇದ. ಒಂದು ಪ್ರಭೇದ ವಿವರದಲ್ಲೊ ಪರಿಣಾಮದಲ್ಲೊ ದಿಟವಾಗಿ ಚಾರಿತ್ರಿಕವೆಂದು ಶ್ಲಾಘಿಸಬಲ್ಲ ಹಲವು ಘಟನಾವಳಿಗಳ ಪ್ರಕರಣವನ್ನು ಅದು ಪದ್ಯರೂಪದಲ್ಲಿ ಕಥೆಯಾಗಿ ಹೇಳುತ್ತದೆ. ಕಾರ್ಯ ಮತ್ತು ಕಾರ್ಯಾವಳಿಯ ಕಡೆಗೇ ಕವಿಯ ಮುಖ್ಯ ಗಮನ, ಹೆಚ್ಚು ಆ ...

ಕಲ್ಲಿನ ಆಯುಧಗಳು

ಕಲ್ಲಿನ ಆಯುಧಗಳು ಪ್ರಾಣಿ ಚತುಷ್ಟಾದಿಯಾಗಿದ್ದ ದೆಶೆಯಿಂದ ದ್ವೀಪಾದಿಯಾದ ಹಂತದಲ್ಲಿ ಮಾನವನ ಉಗಮವಾಯಿತೆಂದು ಜೀವಶಾಸ್ತ್ರಜ್ಞರೂ ಭೂಶಾಸ್ತ್ರಜ್ಞರೂ ಅಭಿಪ್ರಾಯಪಟ್ಟಿದ್ದರೂ ಬಹು ನಿಧಾನವಾಗಿ ಸಂಭವಿಸಿದ ಈ ರೀತಿಯ ಬದಲಾವಣೆಗಳಲ್ಲಿ ಮಾನವನ ಉಗಮವನ್ನು ಯಾವುದೇ ಒಂದು ನಿರ್ದಿಷ್ಟ ಹಂತಕ್ಕೆ ಅನ್ವಯಿಸಲು ಸಾಕಷ್ಟು ...

ಓಷಿಯಾನಿಯ

ಓಷಿಯಾನಿಯ: ಪೆಸಿಫಿಕ್ ಸಾಗರದ ದ್ವೀಪಗಳ ಪ್ರದೇಶಕ್ಕೆ ಸಾಮಾನ್ಯವಾಗಿ ಈ ಹೆಸರಿದೆ. ಏಷ್ಯ ಮತ್ತು ಅಮೆರಿಕ ಖಂಡಗಳ ನಡುವಣ ಎಲ್ಲ ಭೂಪ್ರದೇಶಗಳನ್ನೂ ಇದರ ವ್ಯಾಪ್ತಿಯೊಳಗೆ ಸೇರಿಸುವುದು ಕೆಲವು ಲೇಖಕರ ಪದ್ಧತಿ. ಇವರ ಪ್ರಕಾರ ಆಸ್ಟ್ರೇಲಿಯ ಮತ್ತು ನ್ಯೂಜಿûೕಲೆಂಡ್ ಕೂಡ ಇದರಲ್ಲಿ ಸೇರುತ್ತವೆ. ಉಷ್ಣವಲಯದ ಪ್ರದೇಶ ...

ಚಿಕ್ಕೋಡಿ

ಚಿಕ್ಕೋಡಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಚಿಕ್ಕೋಡಿ ಕರ್ನಾಟಕ ರಾಜ್ಯದ ಮಹಾರಾಷ್ಷ್ರ ಗಡಿಯಲ್ಲಿರುವ ಒಂದು ಸುಂದರ ನಗರ. ಸುತ್ತಲು ಬೆಟ್ಟ ಗುಡ್ಡಗಳಿಂದ ಆವೃತವಾದ ಸೃಷ್ಟಿ ಸೊಬಗನು ಚೆಲುವಿನ ಚಿತ್ತಾರದಂತೆ ಮೈನರಳಿಸಿಕೊಂಡು ಮಲಗಿರುವ ನಿಸಗ೯ದ ಸೌಂದರ್ಯ ಸಿರಿ ನೋಡುವುದೆ ಒಂದು ಭಾಗ್ಯ.ಇನ್ನು ಹೊಲ ...

ನವಲಗುಂದ

ನವಲಗುಂದ ಧಾರವಾಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ನವಲಗುಂದ ಎಂಬ ಹೆಸರು ಹೇಗೆ ಬಂತು ಎನ್ನುವುದಕ್ಕೆ ಊರ ಹಿರಿಯರು ಹೇಳುವುದೇನೆಂದರೆ - ಇಲ್ಲಿಯ ಜನಜೀವನ ಎಲ್ಲ ಕಡೆಗೆ ಪಸರಿಸುವುದಕ್ಕಿಂತ ಮೊದಲು ಸಾಕಷ್ಟು ನವಿಲುಗಳು ಇಲ್ಲಿಯ ಗುಡ್ಡದ ಮೇಲೆ ವಾಸಿಸುತಿದ್ದವೆಂದೂ ಹಾಗೂ ಈಗಲೂ ಸಹ ಕಣ್ಣಿಗೆ ಬೀಳುತ್ತವೆ0ದು ...

ರಾಮನ್ ಸ್ಪೆಕ್ಟ್ರೋಸ್ಕೊಪಿ

ರಾಮನ್ ಸ್ಪೆಕ್ಟ್ರೋಸ್ಕೋಪಿ ಯು ಒಂದು ಸ್ಪೆಕ್ಟ್ರೋಸ್ಕೋಪಿಕ್ ತಂತ್ರಜ್ಞಾನ ಇದನ್ನು ಒಂದು ಸಿಸ್ಟಂ‌ನ ಕಂಪಿಸುವ, ಪರಿಭ್ರಮಣೆ ಮತ್ತು ಇತರೆ ಕಡಿಮೆ-ಫ್ರೀಕ್ವೆನ್ಸಿ ಮೋಡ್‌ಗಳ ಅಧ್ಯಯನಕ್ಕಾಗಿ ಬಳಸಲಾಗುತ್ತದೆ. ಇದು ಇನ್‌ಎಲಾಸ್ಟಿಕ್ ಸ್ಕ್ಯಾಟರಿಂಗ್, ಅಥವಾ ಮಾನೊಕ್ರೊಮ್ಯಾಟಿಕ್‌ನ ರಾಮನ್ ಸ್ಕ್ಯಾಟರಿಂಗ್, ಸಾಮಾ ...

ಸಾಧನೆಯ ಮೌಲ್ಯ ನಿರ್ಣಯ

ಪ್ರದರ್ಶನ ನಿರ್ಣಯವನ್ನು ಪ್ರದರ್ಶನ ವಿಮರ್ಶೆ, ಪ್ರದರ್ಶನ ಮೌಲ್ಯಮಾಪನ, ಅಭಿವೃದ್ಧಿ ಚರ್ಚೆ ಅಥವ ಉದ್ಯೋಗಿಗಳ ಮೌಲ್ಯ ನಿರ್ಣಯ ಎಂದು ಕರೆಯುತ್ತಾರೆ. ಪ್ರದರ್ಶನ ನಿರ್ಣಯವು ವೃತ್ತಿ ಅಭಿವೃದ್ಧಿಯ ಒಂದು ಭಾಗವಾಗಿದೆ ಮತ್ತು ಸಂಸ್ಥೆಯಲ್ಲಿ ನೌಕರರ ಪ್ರದರ್ಶನದ ನಿಯಮಿತ ವಿಮರ್ಶೆಗಳನ್ನು ಒಳಗೊಂಡಿರುತ್ತವೆ.