ⓘ Free online encyclopedia. Did you know? page 39

ಪೆರಿರ್ಬಿಟಲ್ ಕಪ್ಪು ಕಲೆಗಳು

ಪೆರಿರ್ಬಿಟಲ್ ಕಪ್ಪು ಕಲೆಗಳು ಕಣ್ಣಿನ ಸುತ್ತಚರ್ಮವು ಕಪ್ಪು ಆಗುವ ಒಂದು ಲಕ್ಷಣ. ಅನುವಂಶಿಕತೆ, ಹೊಡೆತ ಅಥವಾ ಗಾಯಗಳು ಸೇರಿದಂತೆ ಮುಂತಾದವು ಈ ರೋಗಲಕ್ಷನಕ್ಕೆ ಕಾರಣಗಳಾಗುತ್ತವೆ. ಕಪ್ಪು ಕಲೆಗಳು ಪುರುಷರು ಮತ್ತು ಮಹಿಳೆಯರಿಗೆ ಪ್ರಮುಖ ಸೌಂದರ್ಯಕ್ಕೆ ಸಂಬಂದಪಟ್ಟ ಕಾಳಜಿಯಾಗಿದೆ. ಕಪ್ಪು ಕಲೆಗಳು ವೈದ್ಯಕೀ ...

ಗುಪ್ತರ ನಾಣ್ಯಗಳು

ಭಾರತದ ಇತಿಹಾಸವನ್ನು ಪುನರ್ರಚಿಸುವಲ್ಲಿ ಸಹಕಾರಿಯಾಗಿರುವ ಮುಖ್ಯ ಚಾರಿತ್ರಿಕ ಮೂಲವಸ್ತುಗಳಲ್ಲೊಂದೆನಿಸಿಕೊಂಡಿರುವ ನಾಣ್ಯ ಸಾಮಗ್ರಿಗಳಲ್ಲಿ 4-6ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ಹೊರಡಿಸಲಾದ ಗುಪ್ತ ನಾಣ್ಯಗಳ ಸ್ಥಾನ- ಅವುಗಳ ಐತಿಹಾಸಿಕ ಹಾಗೂ ಕಲಾಮೌಲ್ಯಗಳ ದೃಷ್ಟಿಯಿಂದ- ಮಹತ್ವದ್ದು. 1783ರಿಂದೀಚೆಗ ...

ತವರ ಲೇಪನ

ತವರ ಲೇಪನ ವು ಮೆತು ಕಬ್ಬಿಣ ಅಥವಾ ಉಕ್ಕಿನ ತಗಡುಗಳನ್ನು ತವರದಿಂದ ತೆಳುವಾಗಿ ಲೇಪಿಸುವ ಪ್ರಕ್ರಿಯೆ, ಮತ್ತು ಸೃಷ್ಟಿಯಾದ ಉತ್ಪನ್ನವನ್ನು ಟಿನ್‍ಪ್ಲೇಟ್ ಎಂದು ಕರೆಯಲಾಗುತ್ತದೆ. ಇದನ್ನು ಬಹುತೇಕ ವೇಳೆ ತುಕ್ಕನ್ನು ತಡೆಗಟ್ಟಲು ಬಳಸಲಾಗುತ್ತದೆ, ಆದರೆ ಸಾಮಾನ್ಯವಾಗಿ ವಿದ್ಯುತ್ ವಾಹಕಗಳಾಗಿ ಬಳಸಲಾದ ಕಟ್ಟುಳ ...

ಕೋಶಿಸ್ ಆಸ್ಪತ್ರೆ

ಕೋಶಿಸ್ ಆಸ್ಪತ್ರೆಯು ೨೦೦೧ ನೇ ಎಪ್ರಿಲ್ ಇಪ್ಪತ್ತೆಂಟನೆ ತಾರೀಖಿನಂದು ಸ್ಥಾಪಿಸಲಾಗಿದೆ. ಈ ಆಸ್ಪತ್ರೆಯು ಸರ್ಕಾರಕ್ಕೆ ಮೀಸಲಾಗಿಲ್ಲ. ಈ ಆಸ್ಪತ್ರೆಯು ಭಾರತದ ದೇಶದ, ಕರ್ನಾಟಕ ರಾಜ್ಯದ, ಬೆಂಗಳೂರಿನಲ್ಲಿದೆ. ಈ ಆಸ್ಪತ್ರೆಯು ಏಳು ಎಕ್ಕರೆಯಿದ್ದು, ಬೆಂಗಳೂರಿನ ರಾಘವೇಂದ್ರ ನಗರದಲ್ಲಿದೆ. ಈ ಆಸ್ಪತ್ರೆಯ ಅಧ್ಯ ...

ಕರ್ನಾಟಕದ ಲಾಂಛನ

ಕರ್ನಾಟಕದ ಲಾಂಛನವು ಭಾರತದ ಕರ್ನಾಟಕದ ರಾಜ್ಯ ಲಾಂಛನವಾಗಿದೆ. ಲಾಂಛನವು ಮೈಸೂರು ಸಾಮ್ರಾಜ್ಯ ಮತ್ತು ಯುನೈಟೆಡ್ ಕಿಂಗ್‌ಡಂನ ಕೋಟ್ ಆಫ್ ಆರ್ಮ್ಸ್ ಅನ್ನು ಆಧರಿಸಿದೆ ಮತ್ತು ಇದನ್ನು ಕರ್ನಾಟಕ ಸರ್ಕಾರವು ಮಾಡಿದ ಎಲ್ಲಾ ಅಧಿಕೃತ ಪತ್ರವ್ಯವಹಾರಗಳ ಮೇಲೆ ಉಪಯೋಗಿಸಲಾಗುತ್ತದೆ.

ಯೂದನು ಬರೆದ ಪತ್ರ

ಯೂದನು ಬರೆದ ಪತ್ರಿಕೆ. ಒಕ್ಕಣೆ 1. ಯೇಸು ಕ್ರಿಸ್ತನ ದಾಸನೂ ಯಾಕೋಬನ ತಮ್ಮನೂ ಆಗಿರುವ ಯೂದನು ತಂದೆಯಾದ ದೇವರಲ್ಲಿ ಪ್ರಿಯರಾದವರೂ 3)ಯೇಸು ಕ್ರಿಸ್ತನಿಗಾಗಿ ಕಾಯಲ್ಪಟ್ಟವರೂ ಆಗಿರುವವರಿಗೆ ಬರೆಯುವದೇನಂದರೆ- 2. ದೇವರಿಂದ ಕರೆಯಲ್ಪಟ್ಟ ನಿಮಗೆ ಕರುಣೆಯೂ ಶಾಂತಿಯೂ ಪ್ರೀತಿಯೂ ಹೆಚ್ಚಾಗಲಿ. ಸಭೆಯೊಳಗೆ ಕಳ್ಳತನ ...

ಮಲ್ಲಿಕ

ಮಲ್ಲಿಕಾ ಎವರ್ಗ್ರೀನ್, ತೆಳುವಾದಮರದಅವಳಿ, ಬಳ್ಳಿಅಥವಾಪೊದೆಸಸ್ಯವನ್ನುಒಡೆದುಹಾಕುವುದು. ಎಳೆಯಚಿಗುರುಗಳುಸೂಕ್ಷ್ಮವಾದಪುಷ್ಪಮಂಜರಿಅಥವಾಅಪರೂಪವಾಗಿರೋಮರಹಿತವಾಗಿರುತ್ತದೆ. ಎಲೆಗಳುಸರಳ, ವಿರುದ್ಧವಾದ, ಸಬ್ಕೊರಿಯೇಶಿಯಸ್, ಲ್ಯಾನ್ಸೊಲೇಟ್-ಕಿರಿದಾದಲ್ಯಾನ್ಸ್ಲೋಲೇಟ್, 2-4 x 1-2 ಸೆಂ, ಮೇಲಿರುವಮೇಲಿರುವಪುಷ ...

ಬೆಳಕಿನ ಚೆದರಿಕೆ

ದೂಳಿನಂತಹ ಸೂಕ್ಷ್ಮಕಣಗಳ ಮೇಲೆ ಬೀಳುವ ಬೆಳಕಿನ ಕಿರಣಗಳ ದಿಕ್ಕು ಬದಲಾಗುತ್ತದೆ. ಇದೇ ಬೆಳಕಿನ ಚೆದರಿಕೆ. ಹೀಗೆ ಚೆದರಿದ ಬೆಳಕಿನ ತರಂಗ ದೂರ ಬದಲಾಗದಿದ್ದರೆ ಇದನ್ನು ಸಂಸಕ್ತ ಚೆದರಿಕೆ ಎನ್ನುತ್ತಾರೆ. ಚೆದರಿದ ಬೆಳಕಿನ ತರಂಗ ದೂರ ಬದಲಾದರೆ ಅದು ಅಸಂಸಕ್ತ ಚೆದರಿಕ. ಸಣ್ಣ ಕಿಟಕಿ ಅಥವಾ ರಂಧ್ರದ ಮೂಲಕ ಕೋಣೆಯ ...

ದ್ಯುತಿ ಅವಧಿತ್ವ

ದಿನಂಪ್ರತಿ ಸಸ್ಯಗಳಿಗೆ ದೊರೆಯುವ ಬೆಳಕು ಮತ್ತು ಕತ್ತಲಿನ ಅವಧಿಯು ಅವುಗಳ ಬೆಳವಣಿಗೆ ಮತ್ತು ಹೂವು ಬಿಡುವಿಕೆಗಳ ಮೇಲೆ ಪರಿಣಾಮ ಬೀರುತ್ತದೆ.ಈ ವಿಷಯವನ್ನು ಡಬ್ಲ್ಯು ಡಬ್ಲ್ಯು ಗಾರ್ನರ್ ಮತ್ತು ಎಚ್.ಎ.ಎಲ್ಲಾರ್ಡ್ ರು ೧೯೨೦ರಲ್ಲಿ ಕಂಡುಹಿಡಿದರು.ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ವಿವಿಧ ಋತುಗಳಲ್ಲಿ ದೈನಂದ ...

೨೦೦೨ರ ಗುಜರಾತ್ ದಂಗೆಗಳು

೨೦೦೨ರ ಗುಜರಾತ್ ದಂಗೆಗಳು ೨೦೦೨ರ ಗುಜರಾತ್ ಹಿಂಸಾಚಾರ, ಗುಜರಾತ್ ಹತ್ಯಾಕಾಂಡ ಗುಜರಾತ್‍ನಲ್ಲಿ ಕೋಮುಗಳ ನಡುವಿನ ಹಿಂಸಾಚಾರದ ಮೂರು ದಿನದ ಅವಧಿಯಾಗಿತ್ತು. ಆರಂಭಿಕ ಘಟನೆಯ ನಂತರ, ಅಹ್ಮದಾಬಾದ್‍ನಲ್ಲಿ ಮೂರು ತಿಂಗಳವರೆಗೆ ಹಿಂಸಾಚಾರದ ಹೆಚ್ಚಿನ ಆಸ್ಫೋಟನಗಳಾದವು; ರಾಜ್ಯಾದ್ಯಂತ, ಅದರ ಮುಂದಿನ ವರ್ಷದವರೆಗೆ ...

ಮಾನವನ ಸಂತಾನೋತ್ಪತ್ತಿವ್ಯೂಹ

ಮಾನವನ ಸ೦ತಾನೋತ್ಪತ್ತಿ ವ್ಯೂಹ ಸಾಮಾನ್ಯವಾಗಿ ಲೈ೦ಗಿಕ ಸ೦ಭೋಗದ ಮೂಲಕ ಆ೦ತರಿಕ ಗಭ೯ಧಾರಣೆ ಸ೦ಬ೦ಧಪಟ್ಟಿದೆ. ಈ ಕಾಲದಲ್ಲಿ ಸ್ತ್ರೀಯರ ಜನನಾ೦ಗದಲ್ಲಿ ವೀಯಾ೯ಣುಗಳನ್ನು ಒಳಸೇರಿಕೊಳ್ಳುತ್ತದೆ. ವೀಯಾ೯ಣುಗಳ ಚಿಕ್ಕ ಭಾಗವು ಗಭ೯ಕೋಶವನ್ನು ತಲುಪುತ್ತದೆ. ಅ೦ಡದ ಗಭ೯ದಾರಣೆಗಾಗಿ ವೀಯಾ೯ಣುಗಳು ಫೆಲ್ಲೋಪಿಯನ ಕೊಳವನ್ನು ...

ಪಟ್ಟೆ-ತಲೆ ಹೆಬ್ಬಾತು

ಪಟ್ಟೆ-ತಲೆ ಹೆಬ್ಬಾತು ಮಧ್ಯ ಏಷ್ಯಾದ ಪರ್ವತ ಶ್ರೇಣಿಗಳ ಕೆರೆ ಗುಂಟೆಗಳಲ್ಲಿ ಸಾವಿರ ಸಾವಿರ ಸಂಖ್ಯೆಗಳಲ್ಲಿ ಕಂಡು ಬರುತ್ತವೆ. ಈವು ಚಳಿ ಕಾಲದಲ್ಲಿ ಹಿಮಾಲಯ ಪರ್ವತಗಳನ್ನು ದಾಟಿ ಭಾರತಕ್ಕೆ ವಲಸೆ ಬರುತ್ತವೆ. ಇವು ಒಂದು ಬಾರಿಗೆ ಸುಮಾರು ಮೂರರಿಂದ ಎಂಟು ಮೊಟ್ಟೆಗಳನ್ನು ಇಡುತ್ತವೆ.

ಸೂತ

ಸೂತ ಪದವು ಪೌರಾಣಿಕ ಕಥೆಗಳ ಹಾಡುಗಾರರು ಹಾಗೂ ಒಂದು ಮಿಶ್ರ ಜಾತಿ ಎರಡನ್ನೂ ಸೂಚಿಸುತ್ತದೆ. ಮನುಸ್ಮೃತಿಯ ಪ್ರಕಾರ ಸೂತ ಜಾತಿಯವರು ಕ್ಷತ್ರಿಯ ತಂದೆ ಹಾಗೂ ಬ್ರಾಹ್ಮಣ ತಾಯಿಯ ಮಕ್ಕಳಾಗಿರುತ್ತಾರೆ. ಹಲವಾರು ಪುರಾಣಗಳ ನಿರೂಪಕನಾಗಿದ್ದ ಲೋಮಹರ್ಷಣನ ಮಗ ಉಗ್ರಶ್ರವಸ್‍ನನ್ನು ಸೂತ ಎಂದೂ ಕರೆಯಲಾಗುತ್ತಿತ್ತು. ಹಾ ...

ಸಿರಿಮನೆ ಫಾಲ್ಸ್

ಸಿರಿಮನೆ ಫಾಲ್ಸ್ ಸಿರಿಮಾನೆ ಫಾಲ್ಸ್ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಬೆಂಗಳೂರಿನಿಂದ 300 ಕಿ.ಮೀ ಮತ್ತು ಕಿಗ್ಗಾ ಚಿಕ್ಕಮಗಳೂರಿನಿಂದ 5 ಕಿ.ಮೀ ದೂರದಲ್ಲಿದೆ. ಇದು ಪಶ್ಚಿಮ ಘಟ್ಟಗಳಲ್ಲಿರುವ ಹಲವಾರು ಜಲಪಾತಗಳಲ್ಲಿ ಒಂದಾಗಿದೆ. ಇದು ಸುಂದರ ನೋಟದಿಂದ ಅದ್ಭುತವಾಗಿದೆ. ನೀರು ಕಾಫಿ ಎಸ್ಟೇಟುಗಳು ...

ವಾಂಟೆಡ್‌

ವಾಂಟೆಡ್‌ ಎಂಬುದು 2008 ರ ಅಮೇರಿಕನ್ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಟಿಮೂರ್ ಬೆಕ್ಮಾಂಬೆಟೊವ್ ನಿರ್ದೇಶಿಸಿದ ಮತ್ತು ಮಾರ್ಕ್ ಮಿಲ್ಲರ್ ಮತ್ತು ಜೆ. ಜಿ. ಜೋನ್ಸ್ ಅವರ ಕಾಮಿಕ್ ಪುಸ್ತಕ ಕಿರುಸರಣಿಯ ಆಧಾರದ ಮೇಲೆ ಮೈಕಲ್ ಬ್ರಾಂಡ್, ಡೆರೆಕ್ ಹಾಸ್ ಮತ್ತು ಕ್ರಿಸ್ ಮೊರ್ಗಾನ್ ಅವರು ಇದನ್ನು ಬರೆದ ...

ಕಿರ್ಬಿ

ಕಿರ್ಬಿ ನಿಂಟೆಂಡೊ ಮತ್ತು ಎಚ್ಎಎಲ್ ಲ್ಯಾಬೋರೇಟರಿಯ ಮಾಲೀಕತ್ವದ ಕಿರ್ಬಿ ಸರಣಿಯ ವೀಡಿಯೋ ಗೇಮ್ಗಳ ಒಂದು ಕಾಲ್ಪನಿಕ ಪಾತ್ರ ಮತ್ತು ನಾಮಸೂಚಕ ಪಾತ್ರಧಾರಿ. ನಿಂಟೆಂಡೊನ ಅತ್ಯಂತ ಪ್ರಸಿದ್ಧ ಮತ್ತು ಪರಿಚಿತ ಪ್ರತಿಮೆಗಳ ಪೈಕಿ, ಕಿರ್ಬಿ ಅವರ ಸುತ್ತಿನ ನೋಟ ಮತ್ತು ಅವರ ವೈರಿಗಳ ಶಕ್ತಿಯನ್ನು ನಕಲಿಸುವ ಸಾಮರ್ಥ್ ...

ಬೇರು ಹುಳ

ಸಾಮಾನ್ಯವಾಗಿ ಮಳೆಗಾಲದ ಮೇ – ಜೂನ್ ತಿಂಗಳಿನಲ್ಲಿ ಅಡಕೆ ತೋಟಗಳಲ್ಲಿ ಈ ಬೇರು ಹುಳುಗಳ ಹಾವಳಿಯನ್ನ ನಾವು ಕಾಣಬಹುದು. ಅಡಕೆ ಗಿಡಗಳ ಬೇರುಗಳನ್ನೇ ತಿಂದು ಬದುಕುವ ಬೇರುಹುಳಗಳು ಬೆಂಬಿಡದೇ ಕಾಡುವ ಶತ್ರುಗಳೆಂದೇ ಹೇಳಬಹುದು. ಈ ಬೇರು ಹುಳಗಳಿಗೆ ರೂಟ್ ಗ್ರಬ್ ಎಂದೂ ಕರೆಯುತ್ತಾರೆ,ಯಾವ ಔಷಧ ಹಾಕಿದರೂ ನಿಯಂತ್ರ ...

ರೊಹಿತ್ ಬನ್ಸಲ್

ರೋಹಿತ್ ಹಾರ್ವರ್ಡ್ ಬ್ಸಿನೆಸ್ ಸ್ಕೂಲ್ ಮತ್ತು ಸೇಂಟ್ ಸ್ಟೀಫನ್ಸ್ ಕಾಲೇಜಿನ ಅಲುಮ್. ಅವರು ಬ್ರಿಟಿಷ್ ಚೆವೆನಿಂಗ್ ವಿದ್ವಾಂಸರಾಗಿದ್ದಾರೆ ಮತ್ತು ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾಲಯ, ದಿ ಟೈಮ್ಸ್ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಮತ್ತು ಮಾಸ್ಟ್ರಿಚ್ಟ್ನ ಯುರೋಪಿಯನ್ ಜರ್ನಲಿಸಮ್ ಸೆಂಟರ್ನಲ್ಲಿ ಸಣ್ಣ ವೃ ...

ಕೆರೆಸಂತೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ

ಕೆರೆಸಂತೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಕೆರೆಸಂತೆ ಕಡೂರ್ ತಾಲ್ಲೂಕಿನ ಒಂದು ಪುಣ್ಯ ಕ್ಷೇತ್ರ ಪೌರಾಣಿಕ ವಾಗಿ ಕೆರೆಸಂತೆಯಲ್ಲಿ ಶ್ರೀ ಮಹಾಲಕ್ಷ್ಮೀ ಅಮ್ಮನವರು ಪಾದಸ್ಪರ್ಶ ವಾದ ಕ್ಷೇತ್ರ ಕೆರೆಸಂತೆಯಲ್ಲಿ ಶ್ರೀಲಕ್ಷ್ಮೀದೇವಿ ನೆಲೆಗೊಂಡ ರೋಚಕ ಚರಿತೆ * ಹಿಂದೆ ಋಷಿಮುನಿಗಳು ಯಜ್ಞವನ್ನು ಮಾಡುವಾಗ ನಾರದ ಮು ...

ಕೂರಿಗೆ

ಕೂರಿಗೆ ಯು ಬೆಳೆಗಳಿಗೆ ಪ್ರತ್ಯೇಕ ಬೀಜಗಳನ್ನು ನಿಯಂತ್ರಿತ ಪ್ರಮಾಣಗಳಲ್ಲಿ ಅಳೆದು, ಅವುಗಳನ್ನು ಮಣ್ಣಿನ ನಿರ್ದಿಷ್ಟ ಸ್ಥಳದಲ್ಲಿ ಇರಿಸಿ, ಒಂದು ನಿರ್ದಿಷ್ಟ ಸರಾಸರಿ ಆಳದಲ್ಲಿ ಅವುಗಳನ್ನು ಮುಚ್ಚಿ, ಬಿತ್ತುವ ಉಪಕರಣ. ಇದು ಬೀಜವನ್ನು ಸಮವಾಗಿ ಇರಿಸಲಾಗುವುದನ್ನು ಖಚಿತಪಡಿಸುತ್ತದೆ. ಕೂರಿಗೆಯು ಬೀಜಗಳನ್ನು ...

ಚಿಕ್ಕಮಗಳೂರಿನಲ್ಲಿ ಭೇಟಿ ನೀಡುವ ಸ್ಥಳಗಳು

ಚಿಕ್ಕಮಗಳೂರಿನಲ್ಲಿ ಭೇಟಿ ನೀಡುವ ಸ್ಥಳಗಳು ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನ್ಗಿರಿ, ಕೆಮ್ಮಣ್ಗುಂಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಲ್ಹತ್ತಿ ಜಲಪಾತ, ಭದ್ರಾ ವನ್ಯಜೀವಿ ಧಾಮ ಮತ್ತು ಪ್ರವಾಸಿಗರು ನೋಡಬಹುದಾದ ಹೆಚ್ಚಿನ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ವ್ಯಾಪಕವಾದ ಪಶ್ಚಿಮ ಘಟ್ಟಗ ...

ಹಳಿಕೆ

ಹಳಿಕೆ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗರೆ ತಾಲ್ಲೂಕಿನಲ್ಲಿರುವ ಮಧ್ಯಮ ಗಾತ್ರದ ಗ್ರಾಮವಾಗಿದ್ದು ಒಟ್ಟು 214 ಕುಟುಂಬಗಳು ವಾಸಿಸುತ್ತಿದ್ದಾರೆ. ಹಾಲಿಕೆ ಗ್ರಾಮವು 856 ಜನಸಂಖ್ಯೆಯನ್ನು ಹೊಂದಿದೆ, ಇದರಲ್ಲಿ 426 ಪುರುಷರು ಮತ್ತು 430 ಜನಸಂಖ್ಯೆ ಜನಸಂಖ್ಯೆ 2011 ರ ಜನಗಣತಿಯಾಗಿದೆ. ಹಳಿಕೆ ಗ್ರಾ ...

ಶೊರಪುರದ ವಿಶೇಷತೆ

2001 ರ ಭಾರತ ಜನಗಣತಿಯ ಪ್ರಕಾರ, ಶೊರಾಪುರವು 43.591 ಜನಸಂಖ್ಯೆಯನ್ನು ಹೊಂದಿತ್ತು. ಪುರುಷರು 51% ಜನಸಂಖ್ಯೆ ಮತ್ತು 49% ಮಹಿಳೆಯರು. ಶೊರಾಪುರವು ಸರಾಸರಿ ಸರಾಸರಿ ಸಾಕ್ಷರತಾ ಪ್ರಮಾಣವನ್ನು 55% ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ 59.5% ಕ್ಕಿಂತ ಕಡಿಮೆಯಾಗಿದೆ: ಪುರುಷ ಸಾಕ್ಷರತೆ 65% ಮತ್ತು ಮಹಿಳೆ ...

ಪುಸ್ತಕದ ರಕ್ಷಾಕವಚ

ಪುಸ್ತಕದ ರಕ್ಷಾಕವಚ ಎಂದರೆ ಒಂದು ಪುಸ್ತಕದ ಪುಟಗಳನ್ನು ಒಟ್ಟಾಗಿ ಕಟ್ಟಲು ಬಳಸಲಾದ ಯಾವುದೇ ರಕ್ಷಣಾತ್ಮಕ ಹೊದಿಕೆ. ಗಟ್ಟಿರಟ್ಟುಗಳು ಮತ್ತು ಕಾಗದಕವಚಗಳ ನಡುವಿನ ಪರಿಚಿತ ವ್ಯತ್ಯಾಸವನ್ನು ಮೀರಿ, ಮತ್ತಷ್ಟು ಪರ್ಯಾಯಗಳು ಮತ್ತು ಸೇರ್ಪಡಿಕೆಗಳಿವೆ, ಉದಾಹರಣೆಗೆ ಧೂಳು ಹೊದಿಕೆಗಳು, ಉಂಗುರ ರಟ್ಟು ಮತ್ತು ಹತ್ ...

ಸಂದೀಪ್ ಮಹೇಶ್ವರಿ

ಸಂದೀಪ್ ಮಹೇಶ್ವರಿಯವರು ಹುಟ್ಟಿದು ೨೯.೦೯.೧೯೮೦,ನವ ದೆಹಲಿ. ತಂದೆಯ ರೂಪ್ ಕಿಶೋರಿ ಮಹೇಶ್ವರಿ ಮತ್ತು ತಾಯಿ ಶಕುಂತಲ ರಾಣಿ ಮಹೇಶ್ವರಿ. ಸಂದೀಪ್ ೧೯ನೇ ವಯಸ್ಸಿನಲ್ಲಿ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಆದರೆ ಅವರು ಆ ಕ್ಷೇತ್ರದಲ್ಲಿ ಶೋಷಣೆ ಮತ್ತು ಕಿರುಕುಳವನ್ನು ಎದುರಿಸುತ್ತಿರುವ ಕ ...

ಗುಬ್ಬಕ್ಕನ ಬಯೋಗ್ರಫಿ

ಗುಬ್ಬಚ್ಚಿ ಪ್ರಧಾನವಾಗಿ ಬೀಜ ತಿನ್ನುವ ಹಕ್ಕಿದಪ್ಪ ‌ಹಾಗೂ ಗಟ್ಟಿ ಬೀಜಗಳನ್ನು ಒಡೆಯಲು ಅನುಕೂಲವಾಗುವಂತೆ ಕೊಕ್ಕು ತ್ರಿಕೋನಾಕಾರವಾಗಿ ಮೋಟಾಗಿದೆ. ಗಂಡು ಮತ್ತು ಹೆಣ್ಣು ದಂಪತಿಯಂತೆ ಬಾಳುತ್ತವೆ.ಸಾಮಾನ್ಯವಾಗಿ 4 ಮೊಟ್ಟೆಗಳನ್ನು ಇಟ್ಟು 14ದಿನ ಕಾವು ಕೊಡುವ ಜವಾಬ್ದಾರಿ ಹೆಣ್ಣಿನದು.ಮರಿಗಳಿಗೆ ಗಂಡು, ಹೆಣ ...

ಸುಳ್ಳುಸಾಕ್ಷ್ಯ

ಸುಳ್ಳುಸಾಕ್ಷ್ಯ ಎಂದರೆ ಅಧಿಕೃತ ವ್ಯವಹರಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ, ಬಾಯಿಮಾತಿನಲ್ಲಿ ಅಥವಾ ಬರವಣಿಗೆಯಲ್ಲಿ, ಸುಳ್ಳು ಪ್ರಮಾಣ ಮಾಡುವ ಅಥವಾ ಸತ್ಯವನ್ನು ಹೇಳುವ ದೃಢೀಕರಣವನ್ನು ಸುಳ್ಳಾಗಿಸುವ/ಬದಲಾಯಿಸುವ ಉದ್ದೇಶಪೂರ್ವಕ ಕ್ರಿಯೆ. ಕೆಲವು ನ್ಯಾಯವ್ಯಾಪ್ತಿಗಳಲ್ಲಿ, ಜನರ ತಪ್ಪುಗ್ರಹಿಕೆಗೆ ವಿರುದ್ಧವ ...

ಹಂದಿಹುಂಡಿ

ಹಂದಿಹುಂಡಿ ಎಂದರೆ ಸಾಮಾನ್ಯವಾಗಿ ಮಕ್ಕಳು ನಾಣ್ಯಗಳನ್ನು ಸಂಗ್ರಹಿಸಿಡಲು ಬಳಸುವ ಧಾರಕ. ಈ ವಸ್ತುಗಳನ್ನು ಹಲವು ವೇಳೆ ಪ್ರಚಾರೋದ್ದೇಶಗಳಿಗಾಗಿ ಕಂಪನಿಗಳು ಕೂಡ ಬಳಸುತ್ತವೆ. ಹಂದಿಹುಂಡಿ ಹೆಸರಿನ ಬಳಕೆಯು ಇದರ ವ್ಯಾಪಕವಾಗಿ ಗುರುತಿಸಲಾದ ಹಂದಿ ಆಕಾರಕ್ಕೆ ಜನ್ಮನೀಡಿತು, ಮತ್ತು ಅನೇಕ ಹಣಕಾಸು ಸೇವಾ ಕಂಪನಿಗಳ ...

ಬೆದರುಗೊಂಬೆ

ಬೆದರುಗೊಂಬೆ ಎಂಬುವುದು ಹಲವುವೇಳೆ ಮನುಷ್ಯನ ಆಕೃತಿಯಂತಿರುವ ದೀಹ ಅಥವಾ ಬೊಂಬೆ. ಮನುಷ್ಯರಂತೆ ಕಾಣುವ ಬೆದರುಗೊಂಬೆಗಳಿಗೆ ಸಾಮಾನ್ಯವಾಗಿ ಹಳೆ ಬಟ್ಟೆಗಳನ್ನು ತೊಡಿಸಿ ತೆರೆದ ಜಮೀನುಗಳಲ್ಲಿ ಇರಿಸಲಾಗುತ್ತದೆ. ಇದರ ಉದ್ದೇಶ ಪಕ್ಷಿಗಳು ಇತ್ತೀಚೆಗೆ ಬೀರಿದ ಬೀಜ ಹಾಗೂ ಬೆಳೆಯುತ್ತಿರುವ ಫಸಲಿಗೆ ತೊಂದರೆ ಕೊಡುವು ...

ಆದಿನಾಥ ಸ್ವಾಮಿ ಚಾಂ ಬಸದಿ, ಹಿರಿಯಂಗಡಿ

ಕಾರ್ಕಳದ ಹದಿನೆಂಟು ಬಸದಿಗಳ ಪೈಕಿ ಒಂಭತ್ತು ಬಸದಿಗಳನ್ನು ನಾವು ಹಿರಿಯಂಗಡಿಯಲ್ಲಿ ಕಾಣಬಹುದು. ಇದನ್ನು ಚಾಂ ಬಸದಿ ಎಂದು ಕರೆಯುತ್ತಾರೆ. ಹಿರಿಯಂಗಡಿಯಲ್ಲಿರುವಂತಹ ಈ ಬಸದಿಯ ಹತ್ತಿರದಲ್ಲಿ ಮೂರು ಬಸದಿಗಳಿದ್ದು ಒಂದು ಚಿಕ್ಕ ಬಸದಿಯೂ ಸಹ ಇದೆ. ಅದರಲ್ಲಿ ಪ್ರಮುಖರು ಕಾಂತಾವರ ಕುಟುಂಬದವರು.

ಭಗವಾನ್ ಶ್ರಿ ಪಾರ್ಶ್ವನಾಥ ಸ್ವಾಮಿ ಹಲ್ಲರ ಬಸದಿ

ಈ ಬಸದಿಗೆ ಬಸದಿಗೆ ಸುಮಾರು ೫೦೦ ರಿಂದ ೬೦೦ ವರ್ಷಗಳ ಇತಿಹಾಸವಿದೆ. ಪದ್ಮಾವತಿ ಅಮ್ಮನ ಆರಾಧನೆಗೆ ವಿಶೇಷ ಪ್ರಾಧಾನ್ಯತೆ ಇರುವುದರಿಂದ ಇದನ್ನು ಅಮ್ಮನವರ ಬಸದಿಯೆಂದು ಕರೆಯುತ್ತಾರೆ. ಈ ಬಸದಿಯನ್ನು ಆರೂರ ಆರು+ಊರ ಹಲ್ಲರು ಕಟ್ಟಿದ್ದರಿಂದ ಇದು ಹಲ್ಲರ ಬಸದಿಯೆಂದು ಪ್ರಸಿದ್ದವಾಗಿದೆ. ಆ ಆರು ಊರುಗಳು ಯಾವುದೆಂ ...

ದೂಲ

ದೂಲ ಜಂತೆ ಎಂದರೆ ಹಲವುವೇಳೆ ತೊಲೆಗಳ ನಡುವೆ, ತೆರೆದ ಪ್ರದೇಶಕ್ಕೆ ಸೇತುವೆ ಹಾಕಲು ಕಟ್ಟು ಹಾಕುವಿಕೆಯಲ್ಲಿ ಬಳಸಲಾಗುವ ಅಡ್ಡಡ್ಡಲಾದ ರಾಚನಿಕ ಭಾಗವಾಗಿದೆ. ಇದು ನಂತರ ಭಾರವನ್ನು ಲಂಬ ಘಟಕಗಳಿಗೆ ವರ್ಗಾಯಿಸುತ್ತದೆ. ನೆಲಗಟ್ಟು ಚೌಕಟ್ಟು ವ್ಯವಸ್ಥೆಯೊಳಗೆ ಒಳಗೊಂಡಾಗ, ದೂಲಗಳು ನೆಲಗಟ್ಟಿನ ಕೆಳಗಿನ ಹೊದಿಕೆಗೆ ...

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೇಗೂರು ೧೯೨ನೇ ವಾರ್ಡ್ ಎಂ.ಆಂಜನಪ್ಪ,ಸದಸ್ಯರು

ಮುನಿಯಪ್ಪ ಹಾಗೂ ರಾಮಕ್ಕ ದಂಪತಿಯ ಆರು ಜನ ಮಕ್ಕಳಲ್ಲಿ ದ್ವಿತೀಯ ಪುತ್ರನಾಗಿ ಜನಿಸುತ್ತಾರೆ. ದಂಪತಿಯ ಮುದ್ದು ಮಗನಾಗಿ ಜನಿಸಿದ ಆಂಜನಪ್ಪರವರಿಗೆ ತಮ್ಮ ಇಷ್ಟ ದೈವನಾದ ಶ್ರೀ ಆಂಜನೇಯನ ಸ್ವಾಮಿಯ ನಾಮಕರಣ ಮಾಡುತ್ತಾರೆ. ಕಿತ್ತು ತಿನ್ನುವ ಬಡತನವಿದ್ದರು ತಂದೆ ತಾಯಿ ಇಬ್ಬರು ವ್ಯವಸಾಯ ಮಾಡಿ ತಮ್ಮ ಮಕ್ಕಳನ್ನು ...

ಒಕ್ಕಲಿಗರ ಮದುವೆ

ಮಲೆನಾಡ ಒಕ್ಕಲಿಗರಲ್ಲಿ ಗಂಡು-ಹೆಣ್ಣು ಪರಸ್ಪರ ಒಪ್ಪಿ ಮದುವೆಯಾಗುವ ಸಂದರ್ಭಗಳಲ್ಲಿ ಸಂಗಾತಿಯ ಆಯ್ಕೆಯ ಜವಬ್ದಾರಿ ಕುಟುಂಬದ ಹಿರಿಯರ ಮೇಲಿರುತ್ತದೆ. ಸೋದರ ಮಾವನ ಮಗ ಅಥವಾ ಮಗಳನ್ನು ಮದುವೆಯಾಗುವ ಅವಕಾಶವಿದ್ದರೂ ಇತ್ತೀಚೆಗೆ ಹೊಸ ಸಂಬಂಧವನ್ನು ಹುಡುಕುವುದು ಹೆಚ್ಚಾಗಿದೆ. ಹುಡುಗಿ ಕಡೆಯವರು ಹುಡುಗರನ್ನು ಹ ...

ಪೆರಾಕ್ಸಿಸೋಮ್

ಪೆರಾಕ್ಸಿಸೋಮ್ ಪೊರೆಯನ್ನು ಸುತ್ತುವರಿಯುವಂತಹ ಒಂದು ಆರ್ಗನೆಲ್ಲೆ ಆಗಿದೆ, ಇವು ಯೂಕ್ಯಾರಿಯೋಟಿಕ್ ಜೀವಕೋಶಗಳ ಸೈಟೊಪ್ಲಾಸ್ಮ್ ನಲ್ಲಿ ವಾಸಿಸುತ್ತವೆ. ಪೆರಾಕ್ಸಿಸೋಮ್ ಗಳು ಆಮ್ಲೀಯ ಆರ್ಗನೆಲ್ಲೆ ಗಳಾಗಿವೆ. ಆಣ್ವಿಕ ಆಮ್ಲಜನಕವು ಸಹತಲಾಧಾರವಾಗಿ ಕಾರ್ಯನಿರ್ವಹಿಸುವುದರ ಪರಿಣಾಮವಾಗಿ ಹೈಡ್ರೋಜನ್ಪೆರಾಕ್ಸೈಡ್ ...

ಶವ

ಶವ ಎಂದರೆ ಸತ್ತ ಮನುಷ್ಯನ ದೇಹ. ಇದನ್ನು ವೈದ್ಯರು ಮತ್ತು ಇತರ ವಿಜ್ಞಾನಿಗಳು ಅಂಗರಚನೆಯನ್ನು ಅಧ್ಯಯನ ಮಾಡಲು, ರೋಗದ ತಾಣಗಳನ್ನು ಗುರುತಿಸಲು, ಮರಣದ ಕಾರಣಗಳನ್ನು ನಿರ್ಧರಿಸಲು, ಮತ್ತು ಜೀವಂತ ಮಾನವನಲ್ಲಿನ ದೋಷವನ್ನು ದುರಸ್ತಿ ಮಾಡುವ ಸಲುವಾಗಿ ಅಂಗಾಂಶವನ್ನು ಒದಗಿಸಲು ಬಳಸುತ್ತಾರೆ. ವೈದ್ಯಕೀಯ ಶಾಲೆಯಲ ...

ಅಕ್ಕಿ, ಟಿ.ಪಿ

1908-. ಕರ್ನಾಟಕದ ಹೆಸರಾಂತ ಕಲಾವಿದರು. ಇಂದಿನ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ 1908 ಡಿಸೆಂಬರ್ 31ರಂದು ಜನಿಸಿದರು. ಉತ್ತಮ ಕಲಾಸಂಸ್ಕಾರದ ಪರಿಸರದಲ್ಲಿ ಬೆಳೆದ ಇವರು ವಿದ್ಯಾರ್ಥಿದೆಸೆಯಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ತಳೆದರು. ಮುಂಬಯಿಯ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ ಕಾಲೇಜಿನಲ್ಲಿ ಮಾಸ್ಟರ್ ಪದವ ...

ಬಾಂಬೆ ಟಾಕೀಸ್

ಮುಂಬಯಿ ಟಾಕೀಸ್ ಎಂದು ಆಗ ಎಲ್ಲರ ಬಾಯಿನಲ್ಲೂ ಕರೆಯಲ್ಪಡುತ್ತಿದ್ದ, ದ ಮುಂಬಯಿ ಟಾಕೀಸ್ ಲಿಮಿಟೆಡ್ ಸಂಸ್ಥೆ, ಸನ್. ೧೯೩೪ ರಲ್ಲಿ ಸ್ಥಾಪಿಸಲ್ಪಟ್ಟ ಆಗಿನ ಮುಂಬಯಿ ಮಹಾನಗರದ ಪ್ರತಿಶ್ಠಿತ ಚಲನಚಿತ್ರ ನಿರ್ಮಾಣ ಸ್ಟುಡಿಯೋ ಆಗಿತ್ತು. ಈ ಸ್ಟುಡಿಯೋದಲ್ಲಿ ಸುಮಾರು ೧೦೨ ಚಿತ್ರಗಳು ನಿರ್ಮಿಸಲ್ಪಟ್ಟವು. ಆಗಿನ ಮುಂ ...

ಕೆಂಟಕಿ ಕರ್ನಲ್

ಕೆಂಟಕಿ ಕರ್ನಲ್ ಎಂಬುದು ಅಮೇರಿಕಾದ ಕೆಂಟಕಿ ರಾಜ್ಯದಿಂದ ನೀಡಲ್ಪಡುವ ಅತ್ಯುನ್ನತ ಗೌರವ ಪ್ರಶಸ್ತಿಯಾಗಿದೆ. ಒಂದು ಸಮುದಾಯ, ರಾಜ್ಯ ಅಥವಾ ರಾಷ್ಟ್ರಕ್ಕೆ ಗಮನಾರ್ಹ ಸಾಧನೆ ಮತ್ತು ಅತ್ಯುತ್ತಮ ಸೇವೆಯನ್ನು ಸಾಧನೆಗೈದಿರುವ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಛಾಯಚಿತ್ರದ ಇತಿಹಾಸ

ಛಾಯಚಿತ್ರದ ಇತಿಹಾಸವು ಎರಡು ನಿರ್ಣಾಯಕ ತತ್ವಗಳನ್ನು ಪತ್ತೆಹಚ್ಚುವ ಮೂಲಕ ದೂರಸ್ಥ ಪ್ರಾಚೀನತೆಗಳಲ್ಲಿ ಮೂಲಗಳನ್ನು ಹೊಂದಿದೆ, ಕ್ಯಾಮೆರಾ ಅಬ್ಸ್ಕ್ಯೂರಾ ಇಮೇಜ್ ಪ್ರೊಜೆಕ್ಷನ್ ಮತ್ತು ಕೆಲವು ವಸ್ತುಗಳನ್ನು ಬೆಳಕಿಗೆ ಒಡ್ಡಿಕೊಳ್ಳುವುದರ ಮೂಲಕ ಗೋಚರವಾಗುವಂತೆ ಬದಲಾಯಿಸಲ್ಪಡುತ್ತದೆ ಎಂಬ ಅಂಶವನ್ನು ವೀಕ್ಷಿಸ ...

ಕಚಾರಿ ಭಾಷೆ

ಬೋಡೋ-ಕಚಾರಿ ಎನ್ನುವುದು ಒಂದು ಗುಂಪಿನ ಹೆಸರು. ಈ ಜನಾಂಗದದವರು ಹೆಚ್ಚಾಗಿ ಈಶಾನ್ಯ ಭಾರತದ ರಾಜ್ಯವಾದ ಆಸ್ಸಾಂ ನಲ್ಲಿ ವಾಸಿಸುತ್ತಿದ್ದಾರೆ. ಕಚಾರಿ ಎಂಬುದು ಇವರು ಪ್ರತಿನಿತ್ಯ ಬಳಸುವ ಭಾಷೆಯಾಗಿದೆ. ಕಚಾರಿ ಭಾಷೆ ದಶಮಾಂಶ ವ್ಯವಸ್ಥೆಯನ್ನು ಹೊಂದಿದೆ. ೧೯೯೭ರಲ್ಲಿ ೬೦,೦೦೦ಕ್ಕಿಂತ ಕಡಿಮೆ ಭಾಷಿಕರನ್ನು ದಾಖ ...

ಜಿಂಕೆ ಪಾರ್ಕ್, ಲುಧಿಯಾನಾ

ನೀಲನ್ ನಲ್ಲಿರು ಜಿಂಕೆ ಪಾರ್ಕ್ ನ ಹಸಿರು ಹೊದ್ದುಕೊಂಡಿರುವ ಸುತ್ತಮುತ್ತಲ ಪರಿಸರದಿಂದಾಗಿ ಒಳ್ಳೆಯ ಪಿಕ್ನಿಕ್ ತಾಣ. ಇಲ್ಲಿ ಬೃಹತ್ ಸಂಖ್ಯೆಯ ಜಿಂಕೆಗಳಿರುವ ಕಾರಣ ಇದನ್ನು ಜಿಂಕೆ ಪಾರ್ಕ್ ಎಂದು ಕರೆಯಲಾಗುತ್ತದೆ. ಲುಧಿಯಾನದಿಂದ 20 ಕಿ.ಮೀ. ದೂರದಲ್ಲಿರುವ ಈ ಪಾರ್ಕ್ ಗೆ ದಿನಾಲೂ ವಾಕಿಂಗ್, ಜಾಗಿಂಗ್ ಮತ್ ...

ಅಖಿಲ ಭಾರತ ಕ್ರೀಡಾಮಂಡಲಿ

ಭಾರತದಲ್ಲಿ ಕ್ರೀಡಾಭಿವೃದ್ಧಿಯನ್ನು ಸಾಧಿಸಲು ಕೇಂದ್ರ ಸರ್ಕಾರ 1954ರಲ್ಲಿ ಸ್ಥಾಪಿಸಿದ ಮಂಡಲಿ. ಆರಂಭದಲ್ಲಿ ರಾಷ್ಟ್ರೀಯ ಕ್ರೀಡಾಸಂಘಗಳ ಅಧ್ಯಕ್ಷರು ಹಾಗೂ ಕೇಂದ್ರ ಸರ್ಕಾರದಿಂದ ನಾಮಕರಣ ಹೊಂದಿದ 5 ಮಂದಿ ಕ್ರೀಡಾತಜ್ಞರನ್ನೊಳಗೊಂಡ 25 ಸದಸ್ಯರು ಈ ಮಂಡಲಿಯಲ್ಲಿ ಇದ್ದರು. 1959ರಲ್ಲಿ ಮಂಡಲಿ ಪುನಾರಚಿತವಾಗಿ ...

ವಿಮಾನ (ವಾಸ್ತುಶಿಲ್ಪ)

ವಿಮಾನ ವು ದಕ್ಷಿಣ ಭಾರತದ ಮತ್ತು ಪೂರ್ವ ಭಾರತದ ಒಡಿಶಾದ ಹಿಂದೂ ದೇವಸ್ಥಾನಗಳಲ್ಲಿ ಗರ್ಭಗೃಹದ ಮೇಲಿನ ರಚನೆ. ಕಳಿಂಗ ವಾಸ್ತುಶಿಲ್ಪ ಶೈಲಿಯನ್ನು ಬಳಸುವ ಒಡಿಶಾದ ಮಾದರಿ ದೇವಸ್ಥಾನಗಳಲ್ಲಿ, ವಿಮಾನವು ದೇವಸ್ಥಾನದ ಅತಿ ಎತ್ತರದ ರಚನೆಯಾಗಿರುತ್ತದೆ. ಇದು ಪಶ್ಚಿಮ ಹಾಗೂ ಉತ್ತರ ಭಾರತದಲ್ಲಿನ ದೇವಸ್ಥಾನಗಳ ಶಿಖರ ...

ಪಲ್ಲವ

ರಾಜಧಾನಿ. ಕಾಂಚಿಪುರಂ ಭಾಷೆ ಪ್ರಾಕೃತ,ಸಂಸ್ಕೃತ, ತಮಿಳು,ತೆಲಗು ಧರ್ಮ. ಹಿಂದೂ ಧರ್ಮ ಸರರ್ಕಾರ. ರಾಜ್ಯವಂಶ .275-300 ಸಿಂಹವರ್ಮನ್ ೧ .882-897 ಅಪರಾಜಿತವರ್ಮನ್ ಐತಿಹಾಸಿಕ ಯುಗ. ಸಾಂಸ್ಕೃತಿಕಭಾರತ ಸ್ಥಾಪನೆ ಆರಂಭ. 275 ಕ್ರಿ.ಶಕ ಸ್ಥಾಪನೆ ಅಂತ್ಯ. 897 ಕ್ರಿ.ಶಕ ಇದಕ್ಕಿಂತ ಮೊದಲು ಇದರ ನಂತರ ಕಲಭರ ರಾ ...

ಗುಲ್ಬರ್ಗಾ ಕೋಟೆ

ಗುಲ್ಬರ್ಗಾ ಕೋಟೆ ಉತ್ತರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಗುಲ್ಬರ್ಗಾ ನಗರದಲ್ಲಿ ಇದೆ. 1347 ಅನಂತರದಲ್ಲಿ ಬಹಮನಿ ರಾಜವಂಶ ಅಲ್ -ಉದ್ ಬಹಮನಿ ಯಿಂದ ಗಣನೀಯವಾಗಿ ವಿಸ್ತಾರಗೊಳಿಸಿದರು. ಅವರು ದೆಹಲಿ ಸುಲ್ತಾನರಿಂದ ತಮ್ಮ ಸಂಬಂಧಗಳನ್ನು ಕಡಿದುಕೊಂಡ ನಂತರ ಇಸ್ಲಾಮಿಕ್ ಸ್ಮಾರಕಗಳಾದ ಮಸೀದಿಗಳು, ಅರಮನೆಗಳು, ಗ ...

ಆಧಾರ

ಆಧಾರ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು: ಒಂದು ಸಮರ್ಥನೆಗೆ ಪ್ರಮಾಣವಾಗಿ ಪ್ರಸ್ತುತಪಡಿಸಿದ್ದು ಒಂದು ವಾಸ್ತುಶಿಲ್ಪ ರಚನೆಯನ್ನು ನೆಲಕ್ಕೆ ಜೋಡಿಸುವ, ಮತ್ತು ಭಾರಗಳನ್ನು ರಚನೆಯಿಂದ ನೆಲಕ್ಕೆ ವರ್ಗಾಯಿಸುವ ಘಟಕವಾದ ಅಡಿಪಾಯ ಯಾವುದಾದರೂ ಸಾಲಕ್ಕೆ ಅಥವಾ ಬಾಧ್ಯತೆಗೆ ಮರುಪಾವತಿಯನ್ನು ಭದ್ರಪಡಿಸಲು ಸಾಲ ...

ಇಕ್ಕೇರಿ ವರಹಗಳು

ಇಕ್ಕೇರಿ ವರಹಗಳು-ಇಕ್ಕೇರಿ ಅರಸರು ಅಚ್ಚು ಹಾಕುತ್ತಿದ್ದ ಪ್ರಸಿದ್ಧ ಚಿನ್ನದ ನಾಣ್ಯಗಳು. ಇವುಗಳಲ್ಲಿ ಸದಾಶಿವನಾಯಕನ ಕಾಲದವು ಮಾತ್ರ ದೊರಕಿವೆ. ಇಕ್ಕೇರಿ ಅರಸರ ಆಳ್ವಿಕೆಯಲ್ಲಿ ಇದೇ ನಾಣ್ಯಗಳನ್ನೇ ಪುನಃ ಪುನಃ ಅಚ್ಚು ಹಾಕುತ್ತಿದ್ದರೆಂದೂ ಪ್ರಾಯಶಃ ಈ ಕಾರಣದಿಂದಲೇ ಆ ಅರಸುಮನೆತನದ ಇತರ ರಾಜರ ನಾಣ್ಯಗಳಾವುವ ...

ರೋಸಾರಿಯೋ ಕೆಥೆಡ್ರಲ್, ಮಂಗಳೂರು

ಪೋರ್ಚುಗೀಸರಿಂದ 1568 ರಲ್ಲಿ ಈ ಕ್ಯಾಥೆಡ್ರಲ್‌ ನಿರ್ಮಾಣವಾಗಿದೆ. ರೋಮನ್‌ ವಿನ್ಯಾಸದ ವಾಸ್ತುಶಿಲ್ಪ ಹೊಂದಿದ್ದು ಅತ್ಯಂತ ಹಳೆಯದಾಗಿರುವ ಈ ಚರ್ಚ್ ಅನ್ನು 1910 ರಲ್ಲಿ ನವೀಕರಿಸಲಾಗಿದೆ. ಮಂಗಳೂರಿನ ಹಂಪಕಟ್ಟಾ ಎಂಬ ಪ್ರದೇಶದ ಪ್ರಶಾಂತ ವಾತಾವರಣದಲ್ಲಿರುವ ಈ ಚರ್ಚ್ ನಗರಕ್ಕೆ ಹತ್ತಿರವಾಗಿಯೇ ಇದೆ. ಇದನ್ನು ...

ರೋಮನ್ ದೇವಾಲಯ

ಪ್ರಾಚೀನ ರೋಮನ್ ದೇವಾಲಯಗಳು ರೋಮನ್ ಸಂಸ್ಕೃತಿಯ ಅತ್ಯಂತ ಪ್ರಮುಖ ಕಟ್ಟಡಗಳಾಗಿದ್ದವು ಮತ್ತು ರೋಮನ್ ವಾಸ್ತುಶೈಲಿಯಲ್ಲಿ ಕೆಲವು ಶ್ರೀಮಂತ ಕಟ್ಟಡಗಳು ಇದ್ದವು, ಆದಾಗ್ಯೂ ಕೆಲವರು ಸಂಪೂರ್ಣ ರಾಜ್ಯದಲ್ಲಿ ಬದುಕುಳಿದರು. ಇವತ್ತು ಅವರು "ರೋಮನ್ ವಾಸ್ತುಶೈಲಿಯ ಸ್ಪಷ್ಟ ಚಿಹ್ನೆ". ಅವರ ನಿರ್ಮಾಣ ಮತ್ತು ನಿರ್ವಹ ...