ⓘ Free online encyclopedia. Did you know? page 35

ಅಲಾರ್ಕಾನ್

1833-1891. ಸ್ಪೇನಿನ ಕಾದಂಬರಿಕಾರ. ಇಪ್ಪತ್ತೊಂದನೆಯ ವರ್ಷದಲ್ಲಿ ಮ್ಯಾಡ್ರಿಡ್ಗೆ ಬಂದು ಲ್ಯಾಟಿಗೊ ಎಂಬ ಕ್ರಾಂತಿಕಾರಕ ಪತ್ರಿಕೆಯ ಸಂಪಾದಕನಾದ. ಕಾಲಕ್ರಮೇಣ ಸಂಪ್ರದಾಯಶರಣನಾಗಿ ಮಾರ್ಪಟ್ಟು, ಉಗ್ರ ಕ್ಯಾಥೊಲಿಕ್ ಪಂಥದ ಅನುಯಾಯಿಯಾದ. ಇದಕ್ಕೆ ಮುಂಚೆ ಆಫ್ರಿಕದ ಯುದ್ಧ ಕಾಲದಲ್ಲಿ ಪತ್ರಿಕಾವರದಿಗಾರನಾಗಿ ದ್ದ ...

ಗೋಲಿ

ಗೋಲಿ ಯು ಒಂದು ಸಣ್ಣ ಗೋಲಾಕಾರದ ಆಟಿಕೆ. ಇದನ್ನು ಹಲವುವೇಳೆ ಗಾಜು, ಜೇಡಿಮಣ್ಣು, ಉಕ್ಕು, ಪ್ಲಾಸ್ಟಿಕ್ ಅಥವಾ ಅಗೇಟ್‍ನಿಂದ ತಯಾರಿಸಲಾಗುತ್ತದೆ. ಈ ಚೆಂಡಿನಾಕಾರದ ವಸ್ತುಗಳು ಗಾತ್ರದಲ್ಲಿ ಬದಲಾಗುತ್ತವೆ. ಅತ್ಯಂತ ಸಾಮಾನ್ಯವಾಗಿ, ಇವು ಸುಮಾರು ೧೩ ಮಿ.ಮಿ. ವ್ಯಾಸವನ್ನು ಹೊಂದಿರುತ್ತವೆ. ಆದರೆ ಇವುಗಳ ವ್ಯಾ ...

ಅನುಭವ ಮಂಟಪ

ಬಸವಣ್ಣನವರು ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ತಂದು ಅನುಭವ ಮಂಟಪವನ್ನು ಸ್ಥಾಪಿಸಿದರು. ಅನುಭವ ಮಂಟಪ ೧೨ನೇ ಶತಮಾನದಲ್ಲಿ ಎಲ್ಲಾ ಧರ್ಮದ ಶರಣರು, ಕವಿಗಳು ಮತ್ತು ತತ್ವಜ್ಞಾನಿಗಳು ಸೇರುತ್ತಿದ್ದ ಒಂದು ಸಾಮಾಜಿಕ-ಧಾರ್ಮಿಕ ಸಂಸತ್ತು. ಇದರಲ್ಲಿ ಎಲ್ಲಾ ಜಾತಿಯ ಎಲ್ಲಾ ವೃತ್ತಿಯ ಸಾಮಾನ್ಯ ಜನರು ಭಾಗವಹಿಸ ...

ಕವಿಸ್ವಾತಂತ್ರ್ಯ

ಕವಿಸ್ವಾತಂತ್ರ್ಯ: ವ್ಯಾಕರಣ ಸೂತ್ರವನ್ನೊ ಛಂದಸ್ಸಿನ ಕ್ರಮವನ್ನೊ ಕವಿ ಅಲ್ಲಿ ಇಲ್ಲಿ ಅಲಕ್ಷ್ಯಗೈದರೆ ಅವನನ್ನು ಕ್ಷಮಿಸಬೇಕು. ಈ ಔದಾರ್ಯವೇ ಕವಿಗೆ ಸಲ್ಲತಕ್ಕ ಪರವಾನೆ. ಅಷ್ಟರಮಟ್ಟಿಗೆ ಅವನು ಸ್ವತಂತ್ರನೂ ಹೌದು. ರೋಮನರ ಲಾಕ್ಷಣಿಕ ಕ್ವಿಂಟಿಲಿಯನ್ ಹೀಗೆ ವಿಧಿಸಿದ: ಕವಿಗಳು ಛಂದಸ್ಸಿನ ಅಡಿಯಾಳುಗಳು; ಆದ್ದ ...

ಶಾಸನಗಳು

ಶಾಸನಗಳು ಎಂದರೆ ಬಹುಕಾಲ ಉಳಿಯುವಂತಹ ಶಿಲೆ, ಲೋಹ ಮೊದಲಾದುವುಗಳ ಮೇಲಿನ ಬರಹ. ಶಾಸನ ಎಂಬ ಸಂಸ್ಕೃತ ಪದಕ್ಕೆ ಆಜ್ಞೆ ಎಂದುದು ಮೂಲಾರ್ಥ. ಶಾಸ್ ಧಾತುವಿನಿಂದ ಬಂದದ್ದು ಶಾಸನ. ಶಾಸ್ ಎಂದರೆ- ಆಜ್ಞಾಪಿಸು, ಶಿಕ್ಷಿಸು, ನಿಯಂತ್ರಿಸು ಎಂಬ ಅರ್ಥಗಳಿವೆ. ಮೂಲತಃ ಶಾಸನ ಎಂಬುದು ದಾನ ಸಂಬಂಧವಾದ ರಾಜಾಜ್ಞೆ. ಒಟ್ಟಿನ ...

ಖ್ಯಾತ ಕರ್ನಾಟಕ ವೃತ್ತ

ಪ್ರಾಚೀನ ಕನ್ನಡ ಕವಿಗಳು ಉಭಾಯಭಾಷಾ ವಿಶಾರದರೂ,ಸ೦ಸ್ಕ್ರತ ಪಕ್ಷಾಪಾತಿಗಳೂ ಆಗಿದ್ದುದರಿ೦ದ ಅವರು ತಮ್ಮ ಕನ್ನಡ ಕಾವ್ಯಗಳಲ್ಲಿ ಸ೦ಸ್ಕ್ರತದ ವಸ್ತು,ಭಾಷಾ ಶೈಲಿಯ ಜೊತೆಗೆ ಸ೦ಸ್ಕೃತ ಛ೦ದಸ್ಸನ್ನು ಬಳಸಿದರು.ಚ೦ಪೂ ಸ್ವರೂಪದ ಇವರ ಕಾವ್ಯಗಳಲ್ಲಿ ಗದ್ಯಕ್ಕಿ೦ತ ಪದ್ಯದ ಪ್ರಮಾಣ ಅಧಿಕವಾಗಿದ್ದು,ಪದ್ಯದಲ್ಲಿ ಕ೦ದ ಮತ್ ...

ಅಸಂಬದ್ಧತೆ

ಅಸಂಬದ್ಧತೆ ಯಾವುದೇ ಸುಸಂಬದ್ಧ ಅರ್ಥವಿಲ್ಲದಿರುವ ಮಾತು, ಬರವಣಿಗೆ, ಅಥವಾ ಯಾವುದೇ ಬೇರೆ ಸಾಂಕೇತಿಕ ವ್ಯವಸ್ಥೆಯ ಮೂಲಕ ಒಂದು ಸಂವಹನ. ಕೆಲವೊಮ್ಮೆ ಸಾಮಾನ್ಯ ಬಳಕೆಯಲ್ಲಿ, ಅಸಂಬದ್ಧತೆಯು ಅಸಂಗತತೆ ಅಥವಾ ಹಾಸ್ಯಾಸ್ಪದಕ್ಕೆ ಸಮಾನಾರ್ಥಕವಾಗಿರುತ್ತದೆ. ಅನೇಕ ಕವಿಗಳು, ಕಾದಂಬರಿಕಾರರು ಮತ್ತು ಗೀತಸಾಹಿತಿಗಳು ತ ...

ಕಲ್ಯಾಣಿ ಕಲಚುರಿಗಳು

ಕಲ್ಯಾಣಿಯ ಕಲಚುರಿಗಳು ಇಂದಿನ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಭಾಗಗಳನ್ನು ಆಳಿದ 12 ನೇ ಶತಮಾನದ ಭಾರತೀಯ ರಾಜವಂಶದವರು. 1156 ಮತ್ತು 1181 ಸಿಇ ನಡುವೆ ಈ ರಾಜವಂಶವು ಡೆಕ್ಕನ್ ಪ್ರದೇಶದಲ್ಲಿ ಅಧಿಕಾರಕ್ಕೆ ಏರಿತು. ರಾಜವಂಶದ ಆಡಳಿತಗಾರರು ತಮ್ಮ ಮೂಲವನ್ನು ಕೃಷ್ಣ ಎನ್ನಲಾಗಿದೆ. ಇಂದಿನ ಮಧ್ಯಪ್ರದೇಶ ...

ಕಸೀದಾ

ಅರಬ್ಬೀ, ಪಾರಸೀ ಮತ್ತು ಉರ್ದುಕಾವ್ಯಗಳ ಪ್ರಮುಖ ಪ್ರಕಾರ. ಇದು ಮೂಲತಃ ಅರಬ್ಬಿಯದು. ಇದರ ಉದ್ದೇಶ ಕಾವ್ಯ ಅಥವಾ ಸ್ತುತಿಕಾವ್ಯ ಇಲ್ಲವೆ ಪ್ರಗಾಥಗಳ ರಚನೆ. ಇದರ ಕನಿಷ್ಠ ಮಿತಿ ಹದಿನೈದು ಪದ್ಯಗಳಾದರೆ ಗರಿಷ್ಠಮಿತಿ ನೂರಾರು ಪದ್ಯಗಳಾಗಬಹುದು. ಸಾಮಾನ್ಯವಾಗಿ ರಾಜ, ಆಶ್ರಯದಾತ, ಪೈಗಂಬರ್ ಅಥವಾ ಸಂತನ ಸ್ತುತಿಗಳ ...

ಕವಿಯ ದರ್ಶನ

ಕವಿಯ ದರ್ಶನ: ಬಲ್ಲವರನ್ನು ತಾತ್ವಿಕ, ವಿಜ್ಞಾನಿ, ಇತಿಹಾಸ ಲೇಖಕ, ಕವಿ_ಎಂದು ವಿಂಗಡಿಸುವ ಪದ್ಧತಿ ಹಿಂದಿನಿಂದ ನಡೆದುಕೊಂಡು ಬಂದಿದೆ. ಭೌತ ಪ್ರಪಂಚದ ಮತ್ತು ಮಾನವ ಪ್ರಪಂಚದ ನಾನಾ ಚೋದನೆಗಳಿಗೆ ಅವರಲ್ಲಿ ಒಬ್ಬೊಬ್ಬರಿಗೂ ತಮ್ಮತಮ್ಮದೇ ಆದ ಪ್ರತಿಕ್ರಿಯೆಯೂ ದೃಷ್ಟಿಕೋನವೂ ಇರುವುದು ಸಹಜವೇ ಸರಿ. ಮೊದಲ ಮೂವರ ...

ಅಲಂಕಾರಾತಿರೇಕ

ಸಾಹಿತ್ಯಸೃಷ್ಟಿಯಲ್ಲಿ ಕವಿಗಳು ಬಳಸಿರುವ ಆಡಂಬರದ ಶೈಲಿಗೆ ಈ ಹೆಸರಿದೆ. ಇದರ ಎರಡು ಬಗೆಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಸ್ಪೇನಿನ ಕವಿ ಗಾಂಗರ 1561-1627 ಜಾರಿಗೆ ತಂದ ಕ್ಲಿಷ್ಟ ಪದ್ಧತಿ ಒಂದು. ಅದಕ್ಕೆ ಗಾಂಗರಿಸಮ್ ಎಂಬ ಹೆಸರು. ಕಲ್ಚರಿಸಮ್ ಎಂದೂ ಅದನ್ನು ಕೆಲವರು ಕರೆದರು. ಸುಲಭವೂ ತಿಳಿಯೂ ಆದ ರೀ ...

ಭೀಮಕವಿ

ಭೀಮಕವಿ - ಸುಮಾರು 14ನೆಯ ಶತಮಾನದ ಉತ್ತರಾರ್ಧ. ವೀರಶೈವ ಕವಿ. ಬಸವಪುರಾಣ ಕಾವ್ಯದ ಕರ್ತೃ. ಇನ್ನೊಂದು ಕೃತಿ ಭೀಮಕವೀಶ್ವರ ರಗಳೆ. ಇವನು ಭೃಂಗಿದಂಡಕ ಎಂಬ ಗ್ರಂಥವನ್ನೂ ಬರೆದಿರುವುದಾಗಿ ಸಿದ್ಧನಂಜೇಶನ ರಾಘವಾಂಕ ಚಾರಿತ್ರದಲ್ಲಿ ಉಕ್ತವಾಗಿದೆ. ಆದರೆ ಈ ಕೃತಿ ಉಪಲಬ್ಧವಿಲ್ಲ. ಪೂರ್ವಕವಿಗಳಲ್ಲಿ ಹರಿಹರ ರಾಘವಾ ...

ಬಾಹುಬಲಿ

ಬಾಹುಬಲಿ ಅಥವಾ ಗೊಮ್ಮಟೇಶ್ವರ, ಜೈನ ಧರ್ಮದಲ್ಲಿ ಮೂಡಿ ಬರುವ ಪ್ರಸಿದ್ಧ ಹೆಸರು. ಶ್ರವಣ ಬೆಳಗೊಳದಲ್ಲಿ ಚಾಮುಂಡರಾಯ ಕೆತ್ತಿಸಿದ ೫೮ ಅಡಿ ಎತ್ತರದ ಏಕಶಿಲಾ ಬಾಹುಬಲಿ ಪ್ರತಿಮೆ ಇರುವುದು. ಸುಮಾರು ೧೨ ವರ್ಷಗಳಿಗೊಮ್ಮೆ ಈ ಪ್ರತಿಮೆಗೆ ಮಹಾ ಮಸ್ತಕಾಭಿಷೇಕ ವನ್ನು ನೆರವೇರಿಸಲಾಗುತ್ತದೆ.ಗೊಮ್ಮಟೇಶ್ವರ- ಆದಿ ತೀರ ...

ಗೊಂದಲಿಗರ ಆಟ

ಗೊಂದಲಿಗರದು ಒಂದು ಅಲೆಮಾರಿ ಸಮುದಾಯ. ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ವ್ಯಾಪಕವಾಗಿ ಮತ್ತು ಆಂಧ್ರಪ್ರದೇಶ, ಗುಜರಾತ್, ತಮಿಳುನಾಡು ಮತ್ತು ಮಧ್ಯಪ್ರದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಹಂಚಿಹೋಗಿದ್ದಾರೆ. ಅವರ ತಾಯಿನುಡಿಯು ಮರಾಠಿಯಾದರೂ, ತಾವು ನೆಲೆಸಿರುವ ಪ್ರದೇಶದ ಭಾಷೆಯನ್ನು ಕಲಿಯುವುದು ಮ ...

ಚಂದೇಲರು

ಚಂದೇಲರು ಕ್ರಿ.ಶ. 9ನೆಯ ಶತಮಾನದಲ್ಲಿ ಪ್ರತೀಹಾರ ಚಕ್ರಾಧಿಪತ್ಯದ ಪತನದ ಅನಂತರ ಉತ್ತರ ಭಾರತದ ಮಧ್ಯಭಾಗದಲ್ಲಿ ಪ್ರಸಿದ್ಧಿ ಪಡೆದ ಒಂದು ರಾಜಮನೆತನದವರು. ಇವರು ಬುಂದೇಲಖಂಡದವರು. ತಾವು ಚಂದ್ರವಂಶಕ್ಕೆ ಸೇರಿದ ಋಷಿ ಚಂದ್ರಾತ್ರೇಯನಿಂದ ಜನಿಸಿದವರೆಂದು ಚಂದೇಲರು ಹೇಳಿಕೊಂಡಿದ್ದಾರೆ. 36 ಪ್ರಸಿದ್ಧ ರಾಜಪುತ್ರ ...

ಗ್ರಂಥ ಸಂಪಾದನೆ

ಗ್ರಂಥ ಸಂಪಾದನೆ ಎಂದರೆ ಉಪಲಬ್ಧವಿರುವ ಪ್ರತಿಗಳ ಆಧಾರದ ಮೇಲೆ ಗ್ರಂಥದ ಮೂಲಪಾಠವೇನಿದ್ದಿರಬಹುದೆಂಬುದನ್ನು ಗುರುತಿಸುವ ಹಾಗೂ ಸಮಗ್ರ ಗ್ರಂಥದ ಬಗ್ಗೆ ವಿಮರ್ಶೆಯನ್ನು ನೀಡುವ ಕೆಲಸ. ಕೈಬರೆಹದಲ್ಲಿ ಉಳಿದಿರುವ ಕೃತಿಗಳ ಸಂಪಾದನೆಯಲ್ಲೇ ಹೆಚ್ಚಿನ ಕ್ಲೇಶಗಳು ಕಂಡುಬರುತ್ತವಾಗಿ ಅವನ್ನೇ ಗಮನದಲ್ಲಿಟ್ಟುಕೊಂಡು ವಿ ...

ಸಣ್ಣಾಟಗಳು

೧೯೦೦ ರಲ್ಲಿ ತನ್ನದೇ ಆದ ಅಸ್ತಿತ್ವವನ್ನು ಹೊಂದಿತು. ಸಣ್ಣಾಟ ಉದಯಕ್ಕೆ ಮಹರಾಷ್ಟ್ರದ ತಮಾಶಾ ಮತ್ತು ಕಂಪನಿಯ ಪ್ರೇರಣೆ ಸಾಕಷ್ಟಿದೆ. ಕಾಳಗದ ಕಥಾವಸ್ತುವನ್ನೇ ಹೊಂದಿದ್ದ ಏಕತಾನತೆಯ ದೊಡ್ಡಾಟಗಳ ವೀರರಸ ಪ್ರಧಾನ ಕಥೆಗಳನ್ನು ಬಿಟ್ಟು, ಸಾಮಾಜಿಕ ಮತ್ತು ಭಕ್ತಿರಸಗಳನ್ನೊಳಗೊಂಡ ಕಥೆಗಳನ್ನು ರಚಿಸಿದರು. ಕೌಟುಂಬ ...

ಸೂಫಿಪಂಥ

ಸೂಫಿಪಂಥ ಇಸ್ಲಾಮ್ ಧರ್ಮದ ಒಂದು ತತ್ತ್ವ. ಇದಕ್ಕೆ ಸುಮಾರು ಮೂರು ಸಾವಿರ ವರ್ಷದ ಇತಿಹಾಸವಿದೆ. ಅರಬ್ಬೀ ಭಾಷೆಯಲ್ಲಿ ಉಣ್ಣೆಗೆ ಸೂಫ್ ಎಂದು ಹೆಸರು. ಈ ಪಂಥದವರು ಉಣ್ಣೆವಸ್ತ್ರ ಧರಿಸುತ್ತಿದ್ದುದರಿಂದಲೇ ಇವರಿಗೆ ಸೂಫಿಗಳು ಎಂದು ಹೆಸರಾಯಿತೆನ್ನಲಾಗಿದೆ. ಇವರೇ ಮುಂದೆ ಸೂಫಿಪಂಥದ ಉಗಮಕ್ಕೆ ಕಾರಣರಾದರು.

ಐಸಾಕ್ ಅಸಿಮೋವ್ ರವರ ರೋಬಾಟ್ ಸರಿಣಿ

ಅಸಿಮೋವ್ ರವರ ಬಹುತೇಕ ಸಣ್ಣ ಕಥೆಗಳೆಲ್ಲವೂ ಪಾಸಿಟ್ರಾನ್ ಚಾಲಿತ ರೋಬಾಟ್ ಶಾಸ್ತ್ರ ಮತ್ತು ಅಂತರಿಕ್ಷಾನ್ವೇಷಣೆಯ ಯುಗಕ್ಕೆ ಸೇರುತ್ತವೆ. ಅಸಿಮೋವ್ ರವರ ರೋಬಾಟ್ ಗಳ ಅನನ್ಯ ಗುಣವೈಶಿಷ್ಟ್ಯವೆಂದರೆ ಅವುಗಳೆಲ್ಲವೂ ರೋಬಾಟ್ ಶಾಸ್ತ್ರದ ಮೂರು ನಿಯಮಗಳಿಗೆ ವಿಧೇಯರಾಗಿರುತ್ತವೆ - ಈ ನಿಯಮಗಳು ಅವುಗಳ ಪಾಸಿಟ್ರಾನ್ ...

ಗಾರ್ಡನ್ ಚಾರ್ಲ್ಸ್ ವಿಲಿಯಮ್

ತಂದೆ ಹೈಲ್ಯಾಂಡ್ ಸ್ಕಾಟಿಷ್ ಪ್ರೇಸ್ಟೀಟೀರಿಯನ್ ಪಂಗಡದ ಪಾದ್ರಿಯಾಗಿದ್ದ. 1883ರಲ್ಲಿ ಟರಾಂಟೋ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅನಂತರ ನಾಕ್ಸ ಕಾಲೇಜಿನಲ್ಲೂ ಎಡಿನ್ಬರೊ ವಿಶ್ವವಿದ್ಯಾಲಯದಲ್ಲೂ ದೇವತಾಶಾಸ್ತ್ರವನ್ನು ವ್ಯಾಸಂಗ ಮಾಡಿದ. 30ನೆಯ ವಯಸ್ಸಿನಲ್ಲಿ ಕೆನಡದ ರಾಕೀಸ್ ಪ್ರದೇಶದಲ್ಲಿ ಗಣಿಕಾರ್ಮಿಕರ ...

ಟ್ವಿಟ್ಟರ್

ಬಳಕೆದಾರರು 280 ಅಕ್ಷರಗಳ ಮಿತಿಯ ಸಂದೇಶಗಳನ್ನು ಕಳುಹಿಸಬಹುದ ಮತ್ತು ಓದಬಹುದ ಆನ್‍ಲೈನ್ ಸೇವೆ ಟ್ವಿಟರ್. ನೋಂದಾಯಿಸದ ಬಳಕೆದಾರರು ಅವುಗಳನ್ನು ಕೇವಲ ಓದಬಹುದು. ಬಳಕೆದಾರರು ಜಾಲತಾಣ ಅಂತರಸಂಪರ್ಕ, ಅಥವಾ ಮೊಬೈಲ್ ಸಾಧನ ಅಪ್ಲಿಕೇಶನ್ ಮೂಲಕ ಟ್ವಿಟರ್ ಅನ್ನು ಸಂಪರ್ಕಿಸಬಹುದು. ಟ್ವಿಟರ್ ಇಂಕ್ ಸ್ಯಾನ್ ಫ್ರಾ ...

ಗಾಟ್ಹೆಲ್ಫ್, ಯೆರೆಮೀಯಾಸ್

ಇವನ ನಿಜನಾಮ ಆಲ್ಬರ್ಟ್ ಬಿಟ್ಜಿಯಸ್. ತಂದೆ ಪಾದ್ರಿಯಾಗಿದ್ದ. ಗಾಟ್ಹೆಲ್ಫ್ ತನ್ನ ಶಾಲಾ ದಿನಗಳಲ್ಲಿ ಹಾಗೂ ಜರ್ಮನಿಯ ಬರ್ನ್ ಮತ್ತು ಗಾಟಿಂಗೆನ್ಗಳಲ್ಲಿ ವೇದಾಂತದ ವಿದ್ಯಾರ್ಥಿಯಾಗಿದ್ದಾಗ ಪ್ರಗತಿಪರ ಧೋರಣೆಗಳನ್ನು ಎತ್ತಿಹಿಡಿದ. ಬರ್ನ್ನಲ್ಲಿ ಶ್ರೀಮಂತ ಪ್ರಭುತ್ವವನ್ನು ಮಟ್ಟಹಾಕಿದ ರಾಜಕೀಯ ಚಟುವಟಿಕೆಗಳಲ್ ...

ಕರಾಳ ವಿನೋದ

ವಿಕಟ ವಿನೋದ ಎಂಬುದು ಅತಿವಾಸ್ತವಿಕತವಾದಿ ಸಿದ್ಧಾಂತಿಯಾದ ಆಂಡ್ರೆ ಬ್ರೆಟನ್ 1935 ರಲ್ಲಿ ರಚಿಸಿದ ಪದವಾಗಿದೆ, ಇದನ್ನು ಹಾಸ್ಯ ಮತ್ತು ವಿಡಂಬನೆ ಯ ಪ್ರಕಾರವನ್ನು ಸೂಚಿಸಲೆಂದು ರಚಿಸಿದರು. ಈ ಪ್ರಕಾರದಲ್ಲಿ ಸಿನಿಕತೆ ಮತ್ತು ಸಂದೇಹವಾದದಿಂದ ವಿನೋದವನ್ನು ಮಾಡಲಾಗುತ್ತದೆ. ವಿಕಟ ವಿನೋದವೆಂಬುದು ಸಾವಿನ ವಿಷ ...

ಮುಂದೊಯ್ಯಿ ಪ್ರತಿಷ್ಠಾನವನು

ಮುಂದೊಯ್ಯಿ ಪ್ರತಿಷ್ಠಾನವನು ಐಸಾಕ್ ಅಸಿಮೋವ್ ಬರೆದ ಒಂದು ಕಾದಂಬರಿ. ಇದು ಪ್ರತಿಷ್ಠಾನ ಸರಣಿ ಕಾದಂಬರಿಗಳಿಗೆ ಬರೆದ ಎರಡು ಪೂರ್ವಘಟಿತವ್ಯಗಳಲ್ಲಿ ಒಂದು (ಮತ್ತೊಂದು ಪ್ರತಿಷ್ಠಾನಕ್ಕೆ ಪೂರ್ವರಂಗ. ಇವುಗಳಲ್ಲಿನ ಅಧ್ಯಾಯಗಳನ್ನು ಸ್ವತಂತ್ರ ಸಣ್ಣ ಕಥೆಗಳಾಗಿ ಮೊದಲು ನಿಯತಕಾಲಿಕೆಗಳಲ್ಲಿ ಪ್ರಕಟಿಸಲಾಗಿದ್ದಿತು.

ಆಕರ ಗ್ರಂಥ

ಆಕರ ಗ್ರಂಥ ಎಂದರೆ ಯಾವುದರಿಂದ ಮಾಹಿತಿ ಅಥವಾ ವಿಚಾರಗಳನ್ನು ಪಡೆಯಲಾಗುತ್ತದೊ ಆ ಒಂದು ಪಠ್ಯ. ಇತಿಹಾಸ ಲೇಖನದಲ್ಲಿ, ಸಾಮಾನ್ಯವಾಗಿ ಮೂರು ಬಗೆಯ ಆಕರ ಗ್ರಂಥಗಳ ನಡುವೆ ವ್ಯತ್ಯಾಸ ಮಾಡಲಾಗುತ್ತದೆ: ಪ್ರಾಥಮಿಕ ಮೂಲಗಳು ಘಟನೆಯ ವೇಳೆಯಲ್ಲಿ ಉಪಸ್ಥಿತರಿದ್ದ ಯಾರಿಂದಲೋ ಮಾಡಲ್ಪಟ್ಟ ಇತಿಹಾಸದ ನೇರವಾದ ಬರೆಯಲ್ಪಟ್ ...

ಆಲನ್, ಡಾ ಜಾನ್

ವಿದ್ಯಾಭ್ಯಾಸ ಎಡಿನ್ ಬರೊ ಲೀಪ್ ಜಿಗ್ ವಿಶ್ವವಿದ್ಯಾಲಯಗಳಲ್ಲಿ. 1902-47ರವರೆಗೆ ಬ್ರಿಟಿಷ್ ಮ್ಯೂಸಿಯಮ್ನಲ್ಲಿ ಅಧಿಕಾರಿಯಾಗಿದ್ದ. ಇದೇ ಅವಧಿಯಲ್ಲಿ ಲಂಡನ್ ವಿಶ್ವವಿದ್ಯಾಲಯದ ಕಾಲೇಜು ಮತ್ತು ಸ್ಕೂಲ್ ಆಫ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್ ನಲ್ಲಿ ಸಂಸ್ಕೃತದ ಪ್ರಾಚಾರ್ಯನಾಗಿದ್ದ. 1949-54ರ ಅವಧಿಯಲ್ ...

ಗೋರಖನಾಥ

ಗೋರಖ್‍ನಾಥ ಭಾರತದ ಪ್ರಸಿದ್ಧ ಹಠಯೋಗಿಗಳಲ್ಲೊಬ್ಬ. ಕಾನ್‍ಫಟ ಎಂಬ ಪಂಥದ ಸ್ಥಾಪಕ. ಈತನ ಹೆಸರು ಸಂಸ್ಕೃತದ ಗೋರಕ್ಷನಾಥ ಎಂಬುದರ ಅಪಭ್ರಂಶವಾಗಿದೆ. ಈತನ ಕಾಲ ನಿಷ್ಕರ್ಷೆಯಾಗಿಲ್ಲ. ಏಳನೆಯ ಶತಮಾನದ ನೇಪಾಳಿ ರಾಜಮನೆತನಕ್ಕೆ ಸಂಬಂಧಪಟ್ಟವನೆಂದು ಒಂದು ಪ್ರತೀತಿ ಇದೆ. ಸು. 1120 ಎಂದು ಹೇಳುವವರೂ ಇದ್ದಾರೆ. ಈತ ...

ಪೆರಿಯಾಳ್ವಾರ್

ಕುಲಶೇಖರ ಆಳ್ವಾರರಿಗೆ ಈಚಿನವರು. ಇವರ ತಂದೆ ಶ್ರೀವಿಲ್ಲಿಪುತ್ತೂರಿನ ಮುಕುಂದಾಚಾರ್ಯರ್ ಎಂಬ ವಿಪ್ರೋತ್ತಮರು. ತಾಯಿ ಪದುಮೈಯಾರ್ ಎಂಬಾಕೆ. ಮಿಥುನ ಮಾಸದ ಸ್ವಾತಿ ನಕ್ಷತ್ರದಲ್ಲಿ ಈ ಗರುಡಾಂಶರ ಜನ್ಮದಿನೋತ್ಸವ ನಡೆಯುತ್ತದೆ. ಇವರಿಗೆ ತಾಯಿತಂದೆಗಳು ಇಟ್ಟ ಹೆಸರು ವಿಷ್ಣು ಚಿತ್ತ ಎಂದು; ತಮ್ಮ ಮಹಿಮೆಯಿಂದ ಪಡ ...

ಥಾಮಸ್ ಅರ್ನಾಲ್ಡ್

ಥಾಮಸ್ ಅರ್ನಾಲ್ಡ್ ಪ್ರಸಿದ್ಧ ಇತಿಹಾಸಕಾರ,ಶಿಕ್ಷಣತಜ್ಞ. ವಿಂಚೆಸ್ಟರ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ. ೧೮೦೭ರಲ್ಲಿ ವಿನ್ಸ್‌ಟರ್‍ಗೆ ತೆರಳಿ, ಆಕ್ಸ್‌ಫರ್ಡಿನಲ್ಲಿ ಕಾರ್ಪಸ್ ಕ್ರಿಸ್ಟಿ ಕಾಲೇಜ್ ಸೇರುವವರೆಗೂ ಅಲ್ಲಿಯೇ ಉಳಿದ. ನಾಲ್ಕು ವರ್ಷಗಳ ಅನಂತರ ಓರಿಯಲ್ ಕಾಲೇಜಿನ ಫೆಲೋ ಎಂದು ಆಯ್ಕೆಯಾದ. ವಿಶ್ವವಿದ್ ...

ಅಮುಗಿದೇವಯ್ಯ

ಇವರ ವಚನಗಳು ದಟ್ಟವಾದ ಕಾವ್ಯಾಂಶದಿಂದ ಕೂಡಿದೆ. ಸೋಮನಾಥಲಿಂಗ ಗ್ರಾಹಿ, ಅಗ್ರಾಹಿ ಎರಡೂ ಆಗಿರುವುದನ್ನು ಹೇಳುವಾಗ, ಶರಣನ ಲಕ್ಷಣವನ್ನು ನಿರೂಪಿಸುವಾಗ ಕಾವ್ಯಮಯತೆ ತನಗೆ ತಾನೇ ವ್ಯಕ್ತಗೊಳ್ಳುತ್ತದೆ. ಸತಿಪತಿ ಭಾವವನ್ನು ಒಂದು ವಚನದಲ್ಲಿ ಸೊಗಸಾಗಿ ನಿರೂಪಿಸಿರುವನು. ಜ್ಞಾನ - ಕ್ರಿಯೆಗಳು ಭಕ್ತನಾದವನಿಗೆ ಅ ...

ಗಾಗಲ್ ನಿಕಲೈ ವಸೀಲ್ಯವಿಚ್

1809-52. ಹೆಸರಾಂತ ರಷ್ಯನ್ ಸಾಹಿತಿ. 1809ರಲ್ಲಿ ಉಕ್ರೇನಿನಲ್ಲಿ ಜನಿಸಿದ. ನಿರುದ್ಯೋಗಿಯಾಗಿ ಸೇಂಟ್ ಪೀಟರಸ್ ಬರ್ಗಿಗೆ ಬಂದು 1826ರಲ್ಲಿ ಅಲ್ಲಿ ಸಣ್ಣಪುಟ್ಟ ಸರ್ಕಾರಿ ಕೆಲಸದಲ್ಲಿದ್ದು ಅನಂತರ ಅನೇಕ ವರ್ಷಗಳ ಕಾಲ ನಟನಾಗಿ, ಕವಿಯಾಗಿ ತೊಳಲಾಡಿದ. ಕೊನೆಯಲ್ಲಿ ಸಣ್ಣಕತೆಗಾರನೆಂದು ಅಪಾರ ಖ್ಯಾತಿ ಪಡೆದ. ಇವ ...

ಕಾಪಾಲಿಕ

ಕಾಪಾಲಿಕ ಸಂಪ್ರದಾಯವು ಭಾರತದಲ್ಲಿ ಶೈವ ಪಂಥದ ಒಂದು ಪೌರಾಣಿಕವಲ್ಲದ ರೂಪವಾಗಿತ್ತು. ಕಾಪಾಲಿಕ ಶಬ್ದವು "ತಲೆಬುರುಡೆ" ಎಂಬ ಅರ್ಥಕೊಡುವ ಕಪಾಲ ಶಬ್ದದಿಂದ ಹುಟ್ಟಿಕೊಂಡಿದೆ, ಮತ್ತು ಕಾಪಾಲಿಕರು ಎಂದರೆ "ಕಪಾಲ ಪುರುಷರು" ಎಂದು. ಸಾಂಪ್ರದಾಯಿಕವಾಗಿ ಕಾಪಾಲಿಕರು ಅಗ್ರಭಾಗದಲ್ಲಿ ಕಪಾಲವಿರುತ್ತಿದ್ದ ತ್ರಿಶೂಲ ಮ ...

ಶ್ರೀ ರಾಘವೇಂದ್ರ ಸ್ವಾಮಿಗಳು

⋅ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ೧೫೯೫-೧೬೭೧, ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯ ...

ಚುಂಬನ

ಚುಂಬನ ಎಂದರೆ ತುಟಿಗಳಿಂದ ಇನ್ನೊಬ್ಬರ ತುಟಿಗಳನ್ನೋ ಕೆನ್ನೆ ಕೈ ಕಪೋಲಾದಿಗಳಲ್ಲೊಂದನ್ನೋ ಸ್ಪರ್ಶಿಸುವುದು. ಪ್ರೀತಿ, ಉಚ್ಚ ನಾಗರಿಕತೆಗಳಲ್ಲೆಲ್ಲ ಪ್ರಣಯ, ಭಕ್ತಿ, ಗೌರವ ಮುಂತಾದ ಮನೋಭಾವಗಳ ಪ್ರಕಾಶನಕ್ಕೆ ಚುಂಬನ ಒಂದು ಮುಖ್ಯ ಸಾಧನವೆಂದು ಪರಿಗಣಿತವಾಗಿದೆ. ಸಾಮಾನ್ಯ ಬಳಕೆಯಲ್ಲಿ ಕೇವಲ ಸಾಂಕೇತಿಕವಾಗಿದ್ದ ...

ಕರ್ನಾಟಕದಲ್ಲಿ ವೈದ್ಯ

ಕರ್ನಾಟಕದಲ್ಲಿ ವೈದ್ಯ:- ಕರ್ನಾಟಕದ ವೈದ್ಯಕೀಯ ಇತಿಹಾಸವನ್ನು ಮೂರು ಯುಗಗಳಾಗಿ ವಿಂಗಡಿಸಬಹುದು: ೨. ಮಧ್ಯಯುಗ ೧೩೦೦ - ೧೮೦೦; ೩. ಆಧುನಿಕ ಯುಗ ೧೮೦೦ ರಿಂದೀಚೆಗೆ. ೧. ಆದಿಯುಗ ಪ್ರ.ಶ.ಪೂ. ೨೬೦ - ಪ್ರ.ಶ. ೧೩೦೦; ಬ್ರಿಟಿಷ್ ಆಡಳಿತ ಭಾರತದ ಆದ್ಯಂತ ಕ್ರಮ ಕ್ರಮವಾಗಿ ಹರಡಿದ ಪರಿಣಾಮವಾಗಿ ಯುರೋಪಿನ ವೈದ್ಯಪದ ...

ವೃತ್ತಾಂತ ಪತ್ರಿಕೆ

1821ರಿಂದ ಕರ್ನಾಟಕದಲ್ಲಿ ಸೇವೆಯನ್ನು ಪ್ರಾರಂಭಿಸಿದ ವೆಸ್ಲಿಯನ್ ಮಿಶನ್ ಸಂಸ್ಥೆಯು 1836ರಲ್ಲಿ ಒಂದು ಮುದ್ರಣ ಸಂಸ್ಥೆಯನ್ನೂ ಪ್ರಾರಂಭಿಸಿತು. ಕನ್ನಡ ನಿಘಂಟು, ವ್ಯಾಕರಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಿದೇಶಿಯರಾದ ವಿಲಿಯಂ ರೀವ್, ಡ್ಯಾನಿಯೆಲ್ ಸ್ಯಾಂಡರ್ಸನ್, ಹೆರಾಲ್ಡ್ ಸ್ಪೆನ್ಸರ್, ಜೆ. ಗ್ಯಾರೆಟ್ ...

ಗದಾಧರ ಭಟ್ಟಾಚಾರ್ಯ

ಗದಾಧರ ಭಟ್ಟಾಚಾರ್ಯ ಪಶ್ಚಿಮದ ಬಂಗಾಲದ ನವದ್ವೀಪದಲ್ಲಿ ಪ್ರಾಬಲ್ಯಕ್ಕೆ ಬಂದ ನವ್ಯನ್ಯಾಯ ಪಂಥದ ಸುಪ್ರಸಿದ್ಧ ಆಚಾರ್ಯ ಪರಂಪರೆಯಲ್ಲಿ ಒಬ್ಬ. ಅವರಲ್ಲಿ ಪ್ರಾಚಾರ್ಯನೆಂಬ ಕೀರ್ತಿಗೆ ಪಾತ್ರನಾದವ. ಈತನ ಕಾಲ ಹದಿನಾರನೆಯ ಶತಮಾನದ ಉತ್ತರಾರ್ಧ ಅಥವಾ ಹದಿನೇಳನೆಯ ಶತಮಾನದ ಪೂರ್ವಾರ್ಧ. ಜಗದೀಶಭಟ್ಟಾಚಾರ್ಯನ ಶಿಷ್ಯ. ...

ರಜನೀಶ

೧೯೬೦ರ ದಶಕದಿಂದ ಆಚಾರ್ಯ ರಜನೀಶ ಎಂದು, ೧೯೭೦ರ ದಶಕ ಹಾಗು ೧೯೮೦ರ ದಶಕಗಳಲ್ಲಿ ಭಗವಾನ್ ಶ್ರೀ ರಜನೀಶ್ ಎಂದು, ಮತ್ತು ೧೯೮೯ರಿಂದ ಓಶೊ ಎಂದೂ ಪರಿಚಿತವಾಗಿದ್ದ ಚಂದ್ರ ಮೋಹನ್ ಜೈನ್ ಅಂತರರಾಷ್ಟ್ರೀಯ ಅನುಯಾಯಿಗಳನ್ನು ಹೊಂದಿರುವ ಒಬ್ಬ ಭಾರತೀಯ ಅನುಭಾವಿ, ಗುರು ಹಾಗು ಆಧ್ಯಾತ್ಮಿಕ ಶಿಕ್ಷಕರಾಗಿದ್ದರು. ತತ್ವಶಾ ...

ಉದ್ಭಟ

ಉದ್ಭಟ ಅಲಂಕಾರ ಶಾಸ್ತ್ರದಲ್ಲಿ ಗಣ್ಯನಾದ ಈತ ಕಾಶ್ಮೀರದವನು. ಕ್ರಿ.ಶ. 779ರಿಂದ 813ರವರೆಗೆ ಅಲ್ಲಿ ಆಳಿದ ಜಯಾಪೀಡನೆಂಬ ರಾಜನ ಆಸ್ಥಾನದಲ್ಲಿ ಸಭಾಪತಿಯಾಗಿದ್ದ ಉದ್ಭಟನೆಂಬುವನು ಇವನೇ ಎಂದು ಕಾಶ್ಮೀರದಲ್ಲಿ ಪ್ರತೀತಿ ಇದೆ.

ತಿರುಮಂಗೈ ಆಳ್ವಾರ್

ತಮ್ಮ ಪ್ರಬಂಧಗಳ ಮಹಿಮೆಯಿಂದ ಎರಡನೆಯವರು. ಚೋಳರಾಜನ ಸೇನಾಧಿಪತಿ ನೀಲ ಎಂಬ ಚತುರ್ಥವರ್ಣದವರ ಮಗನಾಗಿ ವೃಶ್ಚಿಕಮಾಸದ ಕೃತ್ತಿಕಾ ನಕ್ಷತ್ರದ ದಿನ ವಿಷ್ಣುವಿನ ಶಾರ್ಜ್ನಧನುವಿನ ಅಂಶರೆನಿಸಿ ಈ ಆಳ್ವಾರರು ಉದಿಸಿದರೆಂದು ಸಂಪ್ರದಾಯಗ್ರಂಥ ತಿಳಿಸುತ್ತದೆ. ಆತ "ಕಲ್ಲರ್" ಸಮುದಾಯಕ್ಕೆ ಸೇರಿದವನು. ಇವರು ತುಂಬ ಎದೆ ...

ಆಶ್ವಲಾಯನ

ಆಶ್ವಲಾಯನ ಆಪಸ್ತಂಬನಂತೆಯೇ ಶಾಖಾಪ್ರವರ್ತಕನಾದ ಆಚಾರ್ಯ. ಆಪಸ್ತಂಬ ಯಜುರ್ವೇದದ ಶಾಖಾಪ್ರವರ್ತಕನಾದರೆ ಆಶ್ವಲಾಯನ ಋಗ್ವೇದದ ಶಾಖಾಪ್ರವರ್ತಕ. ಈತ ಶೌನಕನ ಶಿಷ್ಯನೆಂಬ ಪ್ರತೀತಿಯಿರುವಂತೆ ಈತನ ಸೂತ್ರಗಳ ಆದ್ಯಂತಗಳಲ್ಲಿ ನಮಃ ಶೌನಕಾಯ - ಎಂಬ ಉಲ್ಲೇಖವಿರುವುದು ಇದನ್ನು ಪುಷ್ಟೀಕರಿಸುತ್ತದೆ.

ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್

ಹಾಸನದ ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ೧೫-೦೮-೧೯೩೫ರಲ್ಲಿ ಜನಿಸಿದ ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್ ಅವರದು ಕನ್ನಡದ ಮೇಲೆ ಉಕ್ಕಿ ಹರಿಯುವ ಪ್ರೇಮ. ಮಾತುಗಾರಿಕೆಯ ಯಾವುದೇ ಹಂತದಲ್ಲೂ ಅದು ಸುವ್ಯಕ್ತವಾಗುತ್ತಿತ್ತು. ಕ್ರೈಸ್ತ ತತ್ತ್ವಬೋಧೆಯಿರಲಿ, ಕಲಿಕಾ ತರಗತಿಯಿರಲಿ, ಲೋಕಾಭಿರಾಮದ ಹರಟೆಯಿರಲಿ ಎಲ್ಲ ...

ಪೊಯ್ಗೈ ಆಳ್ವಾರ್

ಇವರ ಜನ್ಮಸ್ಥಳ ಕಾಂಚೀನಗರ. ಇವರ ಜನ್ಮದಿನೋತ್ಸವ ತುಲಾಮಾಸದ ಶ್ರವಣ ನಕ್ಷತ್ರದ ದಿವಸದಲ್ಲಿ ಜರುಗುತ್ತದೆ. ಆಳ್ವಾರುಗಳ ಚರಿತ್ರೆಯನ್ನು ಸಂಶೋಧಿಸಲು ಹೊರಟ ವಿದ್ವಾಂಸರಲ್ಲಿ ಕೆಲವರು ಇವರ ಕಾಲ ನಾಲ್ಕನೆಯ ಶತಮಾನದ ಆದಿಭಾಗವೆಂದೂ ಮತ್ತೆ ಕೆಲವರು ಏಳನೆಯ ಶತಮಾನದ ಆದಿಭಾಗವೆಂದೂ ಅಭಿಪ್ರಾಯಪಡುತ್ತಾರೆ. ಇವರ ಕುಲಗ ...

ಅತೀಶ ದೀಪಂಕರ

ಅತೀಶ ದೀಪಂಕರ. ಟಿಬೆಟ್ಟಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಇವನ ಹೆಸರು ಚಿರಸ್ಥಾಯಿಯಾಗಿದೆ. ಬುದ್ಧ ಮತ್ತು ಪದ್ಮಸಂಭವರನ್ನು ಬಿಟ್ಟರೆ, ಇವನೇ ಅತ್ಯಂತ ಪ್ರತಿಭಾವಂತ ವ್ಯಕ್ತಿ.

ವೇಷ

ವೇಷ ವಿಗ್, ಕನ್ನಡಕ, ಮೇಕಪ್, ಉಡುಪು ಅಥವಾ ಇತರ ವಸ್ತುಗಳು ಸೇರಿದಂತೆ, ಒಬ್ಬ ವ್ಯಕ್ತಿಯ ದೈಹಿಕ ನೋಟವನ್ನು ಮರೆಮಾಚುವ ಅಥವಾ ಬದಲಾಯಿಸುವ ಏನಾದರೂ ಆಗಿರಬಹುದು. ಛದ್ಮವೇಷ ಜನರು, ಪ್ರಾಣಿಗಳು ಮತ್ತು ವಸ್ತುಗಳಿಗಾಗಿ ಒಂದು ಬಗೆಯ ವೇಷ. ಟೋಪಿಗಳು, ಕನ್ನಡಕ, ಕೇಶವಿನ್ಯಾಸದಲ್ಲಿ ಮಾರ್ಪಾಡುಗಳು ಅಥವಾ ವಿಗ್‍ಗಳು ...

ಸಭಾ ಪರ್ವ

ಸಭಾ ಪರ್ವ ಮಹಾಭಾರತದ ಹದಿನೆಂಟು ಪುಸ್ತಕಗಳಲ್ಲಿ ಎರಡನೆಯದು. ಸಭಾ ಪರ್ವ ೧೦ ಉಪ ಪುಸ್ತಕಗಳು ಮತ್ತು ೮೧ ಅಧ್ಯಾಯಗಳನ್ನು ಹೊಂದಿದೆ. ಸಭಾ ಪರ್ವದ ವಿಮರ್ಶಾತ್ಮಕ ಆವೃತ್ತಿಯು ೯ ಉಪ ಪುಸ್ತಕಗಳು ಹಾಗು ೭೨ ಅಧ್ಯಾಯಗಳನ್ನು ಹೊಂದಿದೆ. "ಅಸೆಂಬ್ಲಿ ಸಭಾಂಗಣದ ಪುಸ್ತಕ" ಎಂದು ಸಹ ಕರೆಯಲ್ಪಡುವ ಸಭಾ ಪರ್ವ ಮಹಾಭಾರತದ ...

ಪ್ರಾಚೀನ ಭಾರತದಲ್ಲಿ ಶೂದ್ರರು (ಪುಸ್ತಕ)

ಪ್ರಾಚೀನ ಭಾರತದಲ್ಲಿ ಶೂದ್ರರು ಆರ್ ಎಸ್ ಶರ್ಮ ಅವರು ಬರೆದ ಪುಸ್ತಕ. ಕನ್ನಡಕ್ಕೆ ಅನುವಾದ: ಶ್ರೀನಿವಾಸ ಮೂರ್ತಿ ಜೆ. ‘ಪ್ರಾಚೀನ ಭಾರತದಲ್ಲಿ ಶೂದ್ರ’ರು ಪ್ರೊ|| ರಾಮ್ ಶರಣ್ ಶರ್ಮ ಅವರ ‘ಶೂದ್ರಾಸ್ ಇನ್ ಏನ್ಶೆಂಟ್ ಇಂಡಿಯಾ’ ಕೃತಿಯ ಅನುವಾದ. ಇತಿಹಾಸವನ್ನು ಭಾವುಕತೆಯಿಂದ ವೈಭವೀಕರಿಸಿ ಅಥವಾ ಯಾವುದೋ ಪುರಾ ...

ತೇಜಸ್ವಿ ಪರಿಸರ ಕಥಾಪ್ರಸಂಗ (ಪುಸ್ತಕ)

ಪೂರ್ಣಚಂದ್ರ ತೇಜಸ್ವಿಯವರ ಪರಿಸರದ ಕಥೆಯ ನಾಟಕ ರೂಪ ತೇಜಸ್ವಿ ಪರಿಸರ ಕಥಾಪ್ರಸಂಗ. ರಚನೆ: ಅ ನಾ ರಾವ್ ಜಾದವ್ "ಪರಿಸರ" ಅಂತಂದ್ರೆ. ಬರೀ ಮರ-ಗಿಡ, ಬೆಟ್ಟ-ಗುಡ್ಡ, ಪ್ರಾಣಿ-ಪಕ್ಷಿ.ಇವಿಷ್ಟೇ ಅಲ್ಲಾ. ಇವೆಲ್ಲದರ ಜೊತೆಗಿರೊ ಅಖಂಡವಾದ ಜಗತ್ತು. ಆ ಜಗತ್ತಿನೊಳಗಿರೊ ಮನುಷ್ಯರ ಅವರ ಆಲೋಚನಾ ಕ್ರಮಗಳು. ಒಬ್ಬೊಬ್ ...

ರಾಜತರಂಗಿಣಿ

ರಾಜತರಂಗಿಣಿ ಕಾಶ್ಮೀರದ ಬ್ರಾಹ್ಮಣ ಕಲ್ಹಣನಿಂದ ಕ್ರಿ.ಶ. ೧೨ನೇ ಶತಮಾನದಲ್ಲಿ ಸಂಸ್ಕೃತದಲ್ಲಿ ಬರೆಯಲ್ಪಟ್ಟ, ವಾಯವ್ಯ ಭಾರತೀಯ ಉಪಖಂಡದ, ವಿಶೇಷವಾಗಿ ಕಾಶ್ಮೀರದ ರಾಜರ, ಒಂದು ಛಂದೋಬದ್ಧ ಐತಿಹಾಸಿಕ ಕಾಲಾನುಕ್ರಮ. ಈ ಕೃತಿಯು ಸಾಮಾನ್ಯವಾಗಿ ಕಾಶ್ಮೀರದ ಪರಂಪರೆಯನ್ನು ದಾಖಲಿಸುತ್ತದೆ, ಆದರೆ ರಾಜತರಂಗಿಣಿಯ ೧೨೦ ...

ಸುಶ್ರುತ ಸಂಹಿತಾ

ಸುಶ್ರುತ ಸಂಹಿತಾ ವೈದ್ಯಶಾಸ್ತ್ರ ಮತ್ತು ಶಸ್ತ್ರಚಿಕಿತ್ಸೆ ಮೇಲಿನ ಒಂದು ಪ್ರಾಚೀನ ಸಂಸ್ಕೃತ ಪಠ್ಯ ಮತ್ತು ಈ ವಿಷಯದ ಮೇಲೆ ಪ್ರಾಚೀನ ವಿಶ್ವದಿಂದ ಉಳಿದುಕೊಂಡಿರುವ ಅಂತಹ ಅತ್ಯಂತ ಪ್ರಮುಖ ಪ್ರಕರಣ ಗ್ರಂಥಗಳ ಪೈಕಿ ಒಂದಾಗಿದೆ. ಚರಕ ಸಂಹಿತಾ, ಭೇಳ ಸಂಹಿತಾ ಮತ್ತು ಬೋವರ್ ಹಸ್ತಪ್ರತಿಯ ವೈದ್ಯಕೀಯ ಭಾಗಗಳ ಜೊತೆ ...