ⓘ Free online encyclopedia. Did you know? page 34

ಕರ್ನಾಟಕ ಬಂಧು

ಕರ್ನಾಟಕ ಬಂಧು: ಗದಗ ಜಿಲ್ಲೆ ಗದಗಿನಿಂದ ಪ್ರಕಟ ವಾಗುತ್ತಿರುವ, ಮುಖ್ಯವಾಗಿ ಪ್ರಾದೇಶಿಕ ಸ್ವರೂಪದ ವಾರಪತ್ರಿಕೆ. ಸ್ಥಾನಿಕ ಸಮಸ್ಯೆಗಳ ಮತ್ತು ಸ್ಥಾನಿಕ ಸಮಾಜಗಳ ಪರಿಚಯ, ಕಥೆ, ಕವನ, ಪ್ರಬಂಧಗಳನ್ನು ಒಳಗೊಂಡಿರುತ್ತದೆ. ಇದು ೧೯೩೦ರ ಅಕ್ಟೋಬರಿನಲ್ಲಿ ಆರಂಭವಾಯಿತು. ಚೆನ್ನಬಸವಸ್ವಾಮಿ ವಿರೂಪಾಕ್ಷಯ್ಯಸ್ವಾಮಿ ...

ಸತ್ಯನಾರಾಯಣ

ಸತ್ಯನಾರಾಯಣ ವಿಷ್ಣುವಿನ ಇನ್ನೊಂದು ಹೆಸರು. ಪರಿಚಯ ಸತ್ಯನಾರಾಯಣನು ಸಾಮಾನ್ಯವಾಗಿ ತಿಂಗಳ ಹುಣ್ಣಿಮಯ ದಿನ, ಹಿಂದೂಗಳಿಂದ ಪೂಜಿಸಲ್ಪಡುವ ವಿಷ್ಣುವಿನ ಮತ್ತೊಂದು ರೂಪ. ಭಗವಾನ್ ವಿಷ್ಣುವಿನ ನಾರಾಯಣ ರೂಪ ಸತ್ಯದ ಅವತಾರ ಎಂದು ಪರಿಗಣಿಸಲಾಗಿದೆ. ಸತ್ಯನಾರಾಯಣ ಪೂಜೆ ಒಂದು ಪೂಜೆ. ಸತ್ಯನಾರಾಯಣ ದೇವರನ್ನು ಜನರು ...

ಗೌರಿ

ಪಾರ್ವತಿಯ ರೂಪಾಂತರ. ಪೂಜಿಸುವುದರಿಂದ ಸಂತುಷ್ಟಳಾಗಿ ಸರ್ವಾಭೀಷ್ಟಗಳನ್ನು ಕೊಡುತ್ತಾಳೆಂದು ಪುರಾಣಗಳು ಹೇಳುತ್ತವೆ. ಚೈತ್ರ ಮೊದಲಾದ ಹನ್ನೆರಡು ಚಾಂದ್ರಮಾಸಗಳಲ್ಲೂ ಬರುವ ಶುಕ್ಲ ತೃತೀಯಾ ಮತ್ತು ಕೃಷ್ಣತೃತೀಯಾ ತಿಥಿಗಳಲ್ಲಿ ಗೌರಿಯನ್ನು ಬೇರೆ ಬೇರೆ ಹೆಸರುಗಳಿಂದ ಪೂಜಿಸುವ ವಿಧಾನ ಪುರಾಣಗಳಲ್ಲಿ ಉಕ್ತವಾಗಿದ ...

ಅಂಗ ರಾಜ್ಯ

ಅಂಗ ರಾಜ್ಯ ಕ್ರಿ.ಪೂ. ೬ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಒಂದು ರಾಜ್ಯವಾಗಿದ್ದು, ಸ್ಥೂಲವಾಗಿ ಈಗಿನ ಬಿಹಾರ ರಾಜ್ಯದಲ್ಲಿನ ಭಾಗಲಪುರ, ಮಾಂಘೀರ್ ಜಿಲ್ಲೆಗಳನ್ನೊಳಗೊಂಡಿತ್ತು. ಅದೇ ಶತಮಾನದಲ್ಲಿ ಮಗಧ ರಾಜ್ಯ ಇದನ್ನು ವಶಪಡಿಸಿಕೊಂಡಿತು.

ನಂಬಿಯಣ್ಣ

ನಂಬಿಯಣ್ಣ -. ತಮಿಳಿನ ಪೆರಿಯಪುರಾಣದಲ್ಲಿ ನಿರೂಪಿತರಾಗಿರುವ ಅರುವತ್ತುಮೂರು ಶಿವಭಕ್ತರಲ್ಲಿ ಒಬ್ಬ. ಸೌಂದರನಂಬಿ, ಸುಂದರಮೂರ್ತಿ, ತಿರುನಾವಲೂರರ್ ಮುಂತಾದ ಪರ್ಯಾಯನಾಮವಳಿಗಳಿಂದಲೂ ಪ್ರಖ್ಯಾತನಾಗಿದ್ದಾನೆ. ಈತ ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ತಿರುನಾವಲೂರಿಗೆ ಸೇರಿದವ. ಕಾಲ 840ರಿಂದ 865 ಎಂಬುದ ...

ಅಂತರ್ಯಾಮಿ

ಅಂತರ್ಯಾಮಿ ಪ್ರಪಂಚಕ್ಕೆಲ್ಲ ಒಡೆಯನಾದ ದೇವರೊಬ್ಬನು ಇದ್ದಾನೆಂದು ಒಪ್ಪಿಕೊಳ್ಳುವವರೆಲ್ಲ ಅವನು ಪರಿಶುದ್ಧವಾದ ಸ್ವರ್ಗದಲ್ಲಿರುತ್ತಾನೆಂದೂ ಸರ್ವಜ್ಞನಾದುದರಿಂದ ಅಲ್ಲಿಂದಲೇ ಅವನು ಈ ಲೋಕದ ವ್ಯಾಪಾರಗಳನ್ನೆಲ್ಲ ಸ್ಪಷ್ಟವಾಗಿ ಅರಿತುಕೊಳ್ಳುತ್ತಾನೆಂದೂ ಹೇಳುತ್ತಾರೆ. ಆದರೆ ವೈದಿಕರು ಇನ್ನೊಂದು ಹೆಜ್ಜೆ ಮುಂದ ...

ಮೋಸೆಸ್

ಹೀಬ್ರೂ ಬೈಬಲ್, ಕುರಾನ್, ಮತ್ತು ಬಹಾಯಿ ಧರ್ಮ ಗ್ರಂಥಗಳ ಪ್ರಕಾರ ಮೋಸೆಸ್ ಎಂಬುವವರು ಧಾರ್ಮಿಕ ಮುಖಂಡ, ನ್ಯಾಯವಿಧಾಯಕ, ಮತ್ತು ಪ್ರವಾದಿ. ಅವರು ಜುದಾಯಿಸಂ ಪ್ರಮುಖ ಪ್ರವಾದಿ; ಅವರು ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮದ ಪ್ರಮುಖ ಪ್ರವಾದಿ, ಹಾಗೆಯೇ ಇತರ ಧರ್ಮಗಳಲ್ಲಿಯೂ ಪ್ರಮುಖವಾಗಿದ್ದಾರೆ. ಮೋಸೆ ...

ಮೊಳೆ

ಮರಗೆಲಸ ಮತ್ತು ಕಟ್ಟಡನಿರ್ಮಾಣದಲ್ಲಿ, ಮೊಳೆ ಎಂದರೆ ಬಂಧನಿಯಾಗಿ, ಏನನ್ನಾದರೂ ನೇತುಹಾಕಲು ಗೂಟವಾಗಿ, ಅಥವಾ ಕೆಲವೊಮ್ಮೆ ಅಲಂಕಾರಕ್ಕಾಗಿ ಬಳಸಲಾಗುವ, ಲೋಹದ ಒಂದು ಪಿನ್ ಆಕಾರದ ವಸ್ತು. ಸಾಮಾನ್ಯವಾಗಿ, ಮೊಳೆಗಳು ಒಂದು ತುದಿಯಲ್ಲಿ ಚೂಪಾದ ಬಿಂದು ಮತ್ತು ಇನ್ನೊಂದು ತುದಿಯಲ್ಲಿ ಚಪ್ಪಟೆಯ ಶಿರವನ್ನು ಹೊಂದಿರು ...

ಕರ್ಣಾಟಕ ಕೇಸರಿ

ಕರ್ಣಾಟಕ ಕೇಸರಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. ೧೯೨೮ರ ಜುಲೈ ತಿಂಗಳಿನಲ್ಲಿ ಪ್ರಾರಂಭವಾಗಿ ಎರಡು ವರ್ಷ ನಡೆಯಿತು. ಸಂಪಾದಕರು ಮಂಜೇಶ್ವರ ಅನಂತರಾವ್. ಇದರಲ್ಲಿ ಕಥೆ, ಕವನ, ಪ್ರಬಂಧ, ನಾಟಕ, ಲೇಖನ, ಸಂಶೋಧನೆ, ಇತಿಹಾಸ ಮುಂತಾದ ವಿವಿಧ ಪ್ರಕಾರಗಳ ಲೇಖನಗಳಿದ್ದು ...

ಕೋಟಿ ಚೆನ್ನಯ ಥೀಮ್ ಪಾರ್ಕ್, ಕಾರ್ಕಳ

ಅನಾದಿ ಕಾಲದಿಂದ ಕರಾವಳಿಯ ಕನ್ನಡ ಹಾಗೂ ತುಳುವ ಜನರು ನಂಬಿಕೊಂಡು ಬಂದಿರುವಂಥ ತುಳು ಜನಪದ ಕಥೆ ಕೋಟಿ ಚೆನ್ನಯರ ಕಥೆ. ಈ ಕಥೆಯನ್ನು ಅಡಿಪಾಯವಾಗಿಟ್ಟುಕೊಂಡು ಈ ಥೀಮ್ ಪಾರ್ಕ್ ಅನ್ನು ನಿರ್ಮಿಸಲಾಗಿದೆ. ತುಳವ ಜನರು ಕೋಟಿ ಚೆನ್ನಯರನ್ನು ದೇವರುಗಳೆಂದು ನಂಬಿಕೊಂಡು ಬಂದಿರುವ ಹಿನ್ನಲೆಯಲ್ಲಿ ಈ ಪಾರ್ಕ್ ತುಳುನ ...

ಆಪಸ್ತಂಬ

ಆಪಸ್ತಂಬ ಮಹಾಭಾರತದ ಪ್ರಕಾರ ಭೃಗುವಂಶಜನಾದ ಮಹರ್ಷಿ. ಕಶ್ಯಪಮಹರ್ಷಿ ದಿತಿಯಿಂದ ಮಾಡಿಸಿದ ಪುತ್ರಕಾಮೇಷ್ಟಿಗೆ ಈತ ಆಚಾರ್ಯನಾಗಿದ್ದನೆಂದೂ ಈತನ ಪತ್ನಿಯ ಹೆಸರು ಅಕ್ಷಸೂತ್ರಾ ಎಂದೂ ಪುತ್ರನ ಹೆಸರು ಕರ್ಕೆಯೆಂದೂ ಪುರಾಣಗಳಲ್ಲಿ ಉಲ್ಲೇಖವಿದೆ.

ಗುಳಿಗ

ತುಳುನಾಡು ಹಲವಾರು ಜಾನಪದ ಸಾಂಸ್ಕ್ರತಿಕ ಸಂಪನ್ನಗಳ ನೆಲೆಬೀಡು. ತಮ್ಮದೇ ಆದ ವಿಶಿಷ್ಟ ಜಾನಪದ ಕಲೆಗಳನ್ನು, ನಂಬಿಕೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವ ತಾಣ ತುಳುನಾಡೆಂದರೆ ತಪ್ಪಾಗಲಾರದು. ಅದರಲ್ಲಿ ಒಂದು ನಂಬಿಕೆಯ ಅಧಾರದಲ್ಲಿ ಜನಪದ ಕಲೆಯನ್ನು ಮಿಶ್ರಯಿಸಿಕೊಂಡು ಬಂದಿರುವುದೇ ದೈವರಾಧನೆ ಯಾ ...

ಅವಂತೀ ದೇಶ

ಅವಂತೀ ದೇಶ ಪ್ರ.ಶ.ಪೂ. 6ನೆಯ ಶತಮಾನದಲ್ಲಿ ಕೋಸಲ, ವತ್ಸ ಮತ್ತು ಮಗಧರಾಜ್ಯಗಳ ಜೊತೆಗೆ ಪಶ್ಚಿಮ ಭಾರತದಲ್ಲಿದ್ದ ಒಂದು ಪ್ರಮುಖ ರಾಜ್ಯ. ಆ ಕಾಲಕ್ಕೆ ಭಾರತದಲ್ಲಿ ಅನೇಕ ಚಿಕ್ಕ ಮತ್ತು ದೊಡ್ಡ ರಾಜ್ಯಗಳೂ ಗಣರಾಜ್ಯಗಳೂ ಇದ್ದು ರಾಜಕೀಯ ದೃಷ್ಟಿಯಿಂದ ಅದು ಅಂದಿನ ಗ್ರೀಸ್ ದೇಶವನ್ನು ಹೋಲುತ್ತಿತ್ತು. ಆ ಕಾಲದ ವಿ ...

ಉದಯನ (ವತ್ಸರಾಜ)

ಉದಯನ: ಸು. ಪ್ರ.ಶ.ಪು. 6ನೆಯ ಶತಮಾನ. ಯಮುನಾ ತೀರದಲ್ಲಿದ್ದ ವತ್ಸದೇಶದ ಅರಸರಾಗಿ ಆಳಿದವರಲ್ಲಿ ಅತಿ ಪ್ರಸಿದ್ಧ. ಕೌಶಾಂಬಿ ಈತನ ರಾಜಧಾನಿ. ಉದಯನನಿಗೆ ಸಂಬಂಧಿಸಿದ ಅನೇಕ ದಂತಕಥೆಗಳು ಗುಪ್ತರ ಕಾಲದಲ್ಲೂ ಹರ್ಷವರ್ಧನನ ಕಾಲದಲ್ಲೂ ಪ್ರಚಲಿತವಾಗಿದ್ದವು. ಕಥಾಸರಿತ್ಸಾಗರದಲ್ಲಿ ಇವನನ್ನು ಕುರಿತ ಕಥೆಗಳಿವೆ. ಭಾಸ ...

ಮೊಗ್ಗಲ್ಲಾನ

ಮೊಗ್ಗಲ್ಲಾನ ಬುದ್ಧನ ಸಂಘಕ್ಕೆ ಆರಂಭದೆಸೆಯಲ್ಲೇ ಶಾರಿಪುತ್ರನೊಂದಿಗೆ ಸೇರಿ ಅದರ ಯಶಸ್ಸಿಗೆ ಕಾರಣನಾದವ. ಜನರ ಬಾಯಿಯಲ್ಲಿ ಮೌದ್ಗಲ್ಯಾಯನ. ಮೊಗ್ಗಲ್ಲಾನ ಮತ್ತು ಶಾರಿಪುತ್ರ ಇಬ್ಬರೂ ನಾಲಂದದ ಬಳಿಯೇ ಬ್ರಾಹ್ಮಣಕುಲದಲ್ಲಿ ಹುಟ್ಟಿದವರು. ಬಾಲ್ಯದಿಂದಲೂ ಸ್ನೇಹಿತರಾಗಿದ್ದವರು. ಇಬ್ಬರೂ ಅಶ್ವಜಿತನನ್ನು ರಾಜಗೃಹದ ...

ಕ್ಯಾಂಡಿಯ ದಂತ ದೇವಾಲಯ

ಗೌತಮ ಬುದ್ಧನ ದಂತವನ್ನು ದೇವಾಲಯದ ಗರ್ಭಗೃಹದಲ್ಲಿ ಕರಿಡಿಕೆಯೊಂದರಲ್ಲಿ ಜೋಪಾನವಾಗೀಡಲಾಗಿದೆ. ಇದು ಮುತ್ತು, ರತ್ನ ಹಾಗೂ ವಜ್ರಗಳಿಂದ ಅಲಂಕೃತಗೊಂಡಿದ್ದು ಗಮನ ಸೆಳೆಯುತ್ತಿದೆ. ದಲದಾ ಮಾಲಿಗಾವಾ. ಅಂದರೆ ದಂತ ದೇವಾಲಯ ಎಂದು ಅರ್ಥ. ಗೌತಮ ಬುದ್ಧನ ಪವಿತ್ರ ದಂತ ಇರುವ ಈ ದೇವಾಲಯ ಇಂದು ಜಗತ್ತಿನಾದ್ಯಂತ ಭಿಕ್ ...

ಆಚರಣೆ

ರಿಚುಅಲ್. ಮತಸಂಬಂಧವಾದ ಆಚಾರ ನೋಡಿ- ಆಚಾರ, ಆಚಾರ್ಯ ನೋಡಿ- ಆಚಾರ್ಯ ಇವು ಪ್ರತ್ಯೇಕ ವಿಷಯಗಳಾಗಿವೆ. ಮನುಷ್ಯ ಸತ್ತಮೇಲೆ ಅವನಿಗೆ ನಡೆಸುವ ಉತ್ತರ ಕ್ರಿಯಾದಿಗಳೂ ಒಂದು ರೀತಿಯ ಕರ್ಮವೇ. ಅದನ್ನು ಸಂಸ್ಕಾರ ಎನ್ನಲಾಗಿದೆ. ತದನಂತರ ಮೃತರ ಬಗ್ಗೆ ಮಾಡುವ ಶ್ರಾದ್ಧ ಪಿತೃಪಕ್ಷಗಳ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖಿ ...

ವಾಯುಸ್ತುತಿ

ವಾಯುಸ್ತುತಿಯು ಶ್ರೇಷ್ಠ ವಿದ್ವಾಂಸರಾದ ತ್ರಿವಿಕ್ರಮ ಪಂಡಿತರಿಂದ ರಚಿತವಾದ ಒಂದು ಪ್ರಸಿದ್ಧ ಸ್ತುತಿ. ಇದರಲ್ಲಿ ಅವರು ವಾಯುದೇವರ ಹಾಗೂ ಅವರ ೩ ಅವತಾರಗಳಾದ ಹನುಮ, ಭೀಮ ಹಾಗು ಮಧ್ವಾಚಾರ್ಯರ ಮಹಿಮೆಗಳನ್ನು ವರ್ಣಿಸುತ್ತಾರೆ. ದ್ವೈತ ಮತದ ಪ್ರತಿಪಾದಕರಾದ ಮಧ್ವಾಚಾರ್ಯರ ಸಮಕಾಲೀನರಾದ ತ್ರಿವಿಕ್ರಮ ಪಂಡಿತರು ...

ಕಲ‍್ಪನೆ

ಕಲ್ಪಿಸುವ ಸಹಜಶಕ್ತಿ ಎಂದೂ ಕರೆಯಲ್ಪಡುವ ಕಲ್ಪನೆ ಯು ದೃಷ್ಟಿ, ಶ್ರವಣ ಅಥವಾ ಇತರ ಇಂದ್ರಿಯಗಳ ಮೂಲಕ ಗ್ರಹಿಸಲ್ಪಡದಿರುವ ಹೊಸ ಚಿತ್ರಗಳನ್ನು ಮತ್ತು ಸಂವೇದನೆಗಳನ್ನು ರೂಪಿಸುವ ಸಾಮರ್ಥ್ಯ. ಕಲ್ಪನೆಯು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜ್ಞಾನವನ್ನು ಅನ್ವಯಿಸುವಂತೆ ಮಾಡಲು ನೆರವಾಗುತ್ತದೆ ಮತ್ತು ಅನುಭವ ಹಾಗ ...

ಗೋಲ್ಕೊಂಡ ವಜ್ರಗಳು

ಗೋಲ್ಕೊಂಡದ ವಜ್ರಗಳು ಎಂದರೆ ಗೋಲ್ಕೊಂಡ ಪ್ರದೇಶದಲ್ಲಿ ಗಣಿಗಾರಿಕೆಯಿಂದ ದೊರೆತ ವಜ್ರಗಳು. ಇವು ಇತಿಹಾಸದಲ್ಲಿ ಪ್ರಸಿದ್ಧಿ ಪಡೆದಿವೆ. ಗೋಲ್ಕೊಂಡ ನಗರದ ಬಳಿಯಲ್ಲೇ ವಜ್ರಗಳ ಗಣಿಗಳು ಇಲ್ಲದಿದ್ದರೂ ಬಹುಶಃ ಇದು ವಜ್ರಗಳ ಮಾರುಕಟ್ಟೆಯಾಗಿದ್ದು, ಬೆಲೆಬಾಳುವ ಹಲವಾರು ವಜ್ರಗಳು ಇಲ್ಲಿಂದ ಹೊರಕ್ಕೆ ಹೋಗಿದ್ದಿರಬೇ ...

ಕಾಳಿಂಗರಾಯ

ಕರ್ನಾಟಕ ಸುದೀರ್ಘ ಜನಪದ ಕಾವ್ಯಗಳಲ್ಲಿ ಒಂದು. ಆಂಧ್ರ ಹಾಗೂ ಕರ್ನಾಟಕದ ಎರಡು ರಾಜ್ಯಗಳಲ್ಲೂ ಈ ಕಥೆ ಪ್ರಚಲಿತವಾಗಿದೆ. ಜನಪದ ಪುಣ್ಯಕಥೆಗಳ ಸಾಲಿನಲ್ಲಿ ಇದಕ್ಕೆ ಅಗ್ರಸ್ಥಾನ. ತ್ರಿಪದಿ ಛಂದಸ್ಸಿನಲ್ಲಿ ಲಭ್ಯವಾಗುವ ಈ ಕಾವ್ಯ ಕಂಠಸ್ಥ ಸಂಪ್ರದಾಯದಲ್ಲಿ ಉಳಿದು ಬಂದ ಒಂದು ಸುಸಂಬದ್ಧ ರಚನೆಯಾಗಿದೆ. ಇದರ ಆರಂಭ ...

ಗ್ರೇಟ್ ಈಸ್ಟರ್ನ್ ಹೋಟೆಲ್

ಗ್ರೇಟ್ ಈಸ್ಟರ್ನ್ ಹೋಟೆಲ್ ಭಾರತೀಯ ಕೋಲ್ಕತಾ ನಗರದ ವಸಾಹತುಶಾಹಿಯ ಹೋಟೆಲ್ ಆಗಿದೆ. ಹೋಟೆಲ್ 1840 ಅಥವಾ 1841 ರಲ್ಲಿ ಸ್ಥಾಪಿಸಲಾಯಿತು; ಒಂದು ಸಮಯದಲ್ಲಿ, ಈಸ್ಟ್ ಇಂಡಿಯಾ ಕಂಪನಿಯ ಸ್ಥಾನವನ್ನು ಭಾರತದ ಕಲ್ಕತ್ತಾ ಪ್ರಮುಖ ನಗರವಾದಾಗ. ಉಚ್ಛ್ರಾಯದಲ್ಲಿ "ಪೂರ್ವದ ಜ್ಯುವೆಲ್" ಎಂದು ಕರೆಯಲಾಗುತ್ತದೆ, ಗ್ರೇ ...

ಅಂಬರೀಷ

ಇಕ್ಷ್ವಾಕು ವಂಶದ ನಭಗ ರಾಜನ ಮಗನಾಗಿ ಜನಿಸಿದ ಅಂಬರೀಷ, ಬಾಲ್ಯದಿಂದಲೇ ಸತ್ಯ ನಿಷ್ಠೆಯನ್ನು ಅಳವಡಿಸಿಕೊಂಡಿರುತ್ತಾನೆ. ಅಂಬರೀಷನಿಗೆ ರಮಾಕಾಂತ, ಮುಚುಕುಂದರೆಂಬ ತಮ್ಮಂದಿರೂ, ಶುನಃಶೇಪನೆಂಬ ಮಗನೂ ಇರುತ್ತಾನೆ.ಅಂಬರೀಷನು ಏಳು ದಿನಗಳಲ್ಲಿ ಭೂಮಿಯನ್ನು ಗೆಲ್ಲುತ್ತಾನೆ ಎಂಬುದು ಐತಿಹ್ಯ.

ಲರ್ನಿಂಗ್ ಡಿಸೆಬಿಲಿಟೀ

ಲರ್ನಿಂಗ್ ಡಿಸೆಬಿಲಿಟೀ /ಕಲಿಕೆ ಅಂಗವೈಕಲ್ಯ ವರ್ಗೀಕರಣದಲ್ಲಿ ಹಲವಾರು ಕಾರ್ಯನಿರ್ವಹಣೆಯ ಪ್ರದೇಶಗಳನ್ನು ಒಳಗೊಂಡಿಧೆ, ವ್ಯಕ್ತಿಯ ಒಂದು ವಿಶಿಷ್ಟ ರೀತಿಯಲ್ಲಿ ಕಲಿಯಲು ತೊಂದರೆ ಇದ್ಧಾಗ ಅದಕ್ಕೆ ಸಾಮಾನ್ಯವಾಗಿ ಅಪರಿಚಿತ ಅಂಶ ಅಥವಾ ಅಂಶಗಳಿಂದ ಉಂಟಾಗುತ್ತದೆ." ಒಂದು ವಿಶಿಷ್ಟ ರೀತಿಯಲ್ಲಿ ಕಲಿಯಲು ತೊಂದರೆ ...

ವಿಷ್ಣುಮೂರ್ತಿ ಒತ್ತೆಕೋಲ

ತುಳುನಾಡಿನ ಸಾಂಸ್ಕೃತಿಕ ಸಂಪ್ರದಾಯಗಳ ಅವಿಭಾಜ್ಯ ಅಂಗ ಭೂತಾರಾಧನೆ.ತುಳುವರು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಭೂತಾರಾಧನೆಯನ್ನು ಅನಾದಿ ಕಾಲದಿಂದಲೂ ನಡೆಸಿಕೊಂಡು ಬಂದಿದ್ದಾರೆ. ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ ಈ ಭೂತಾರಾಧನೆಯಲ್ಲಿ ಆರಾಧಿಸಲ್ಪಡುವ ಭೂತಗಳಲ್ಲಿ ಅನೇಕ ವಿಧಗಳಿವೆ. ಆ ಎಲ್ಲಾ ...

ಕ್ಯಾರೋಲಿನ್ ಲೀಗ್ ಗ್ಯಾಸ್ಕೋಯ್ನ್

ಕ್ಯಾರೋಲಿನ್ ಲೇಗ್ ಗ್ಯಾಸ್ಕೋಯ್ನ್ 2 ಮೇ 1813 ರಲ್ಲಿ ಇಂಗ್ಲೆಂಡ್ನ, ಲಂಡನ್ ನಲ್ಲಿ ಜನಿಸಿದರು. ಆಕೆಯ ತಂದೆ ಎಂ.ಪಿ. ಜಾನ್ ಸ್ಮಿತ್ ರವರು ಮೂರು ಬಾರಿ ಮದುವೆಯಾದರು. ಅವರ ಎರಡನೆಯ ಹೆಂಡತಿ ಮೇರಿ ಟಕರ್ ಅವನಿಗೆ ಇಬ್ಬರು ಗಂಡುಮಕ್ಕಳು, ಜಾನ್ ಅಬೆಲ್ ಸ್ಮಿತ್, ಇವರನ್ನು ಮಿಡ್ಹರ್ಸ್ಟ್ನ ಸಂಸತ್ ಸದಸ್ಯನನ್ನಾಗ ...

ಕಾರ್ಯ ಆಧಾರಿತ ಭಾಷಾ ಕಲಿಕೆ

ಸಹ ಕಾರ್ಯ ಆಧಾರಿತ ಭಾಷೆ ಬೋಧನೆ ಅಥವಾ ಕಾರ್ಯ ಆಧಾರಿತ ಭಾಷಾ ಕಲಿಕೆ ಎಂದು ಕರೆಯಲಾಗುತ್ತದೆ, ಕಾರ್ಯ ಆಧಾರಿತ ಸೂಚನಾ,ಅಧಿಕೃತ ಭಾಷೆಯ ಬಳಕೆ ಮೇಲಿನ ಹಾಗೂ ಉದ್ದೇಶಿತ ಭಾಷೆಯನ್ನು ಬಳಸಿಕೊಂಡು ಅರ್ಥಪೂರ್ಣ ಕೆಲಸಗಳನ್ನು ಮಾಡುವ ವಿದ್ಯಾರ್ಥಿಗಳು ಕೇಳುವ ಕೇಂದ್ರೀಕರಿಸುತ್ತದೆ. ಅಂತಹ ಕಾರ್ಯಗಳನ್ನು, ವೈದ್ಯರು ಭ ...

ಯೂಸರ್: ಮೂರ್ತೈಸೀಮಾ\ಕಾರ್ಯ ಆಧಾರಿತ ಭಾಷಾ ಕಲಿಕೆ

ಸಹ ಕಾರ್ಯ ಆಧಾರಿತ ಭಾಷೆ ಬೋಧನೆ ಅಥವಾ ಕಾರ್ಯ ಆಧಾರಿತ ಭಾಷಾ ಕಲಿಕೆ ಎಂದು ಕರೆಯಲಾಗುತ್ತದೆ, ಕಾರ್ಯ ಆಧಾರಿತ ಸೂಚನಾ,ಅಧಿಕೃತ ಭಾಷೆಯ ಬಳಕೆ ಮೇಲಿನ ಹಾಗೂ ಉದ್ದೇಶಿತ ಭಾಷೆಯನ್ನು ಬಳಸಿಕೊಂಡು ಅರ್ಥಪೂರ್ಣ ಕೆಲಸಗಳನ್ನು ಮಾಡುವ ವಿದ್ಯಾರ್ಥಿಗಳು ಕೇಳುವ ಕೇಂದ್ರೀಕರಿಸುತ್ತದೆ. ಅಂತಹ ಕಾರ್ಯಗಳನ್ನು, ವೈದ್ಯರು ಭ ...

ಶಂಕೇಶ್ವರ ಜೈನ ದೇವಾಲಯ

ಶಂಖೇಶ್ವರ ಜೈನ ದೇವಾಲಯವು ಗುಜರಾತಿನ ಪಾಟನ್ ಜಿಲ್ಲೆಯ ಶಂಖೇಶ್ವರ ಪಟ್ಟಣದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಪಾರ್ಶ್ವನಾಥನಿಗೆ ಸಮರ್ಪಿತವಾಗಿದೆ ಮತ್ತು ಜೈನ ಧರ್ಮದ ಅನುಯಾಯಿಗಳಿಗೆ ಪ್ರಮುಖ ಯಾತ್ರಾ ಸ್ಥಳವಾಗಿದೆ.

ಸಹಾರಾದಲ್ಲಿ ಹಿಮನದಿಗಳು

ಈ ಸಂಶೋಧನೆ ತಿಳಿದ ಕೂಡಲೇ ವಿಜ್ಜಾನಿಗಳು ೪೫೦ ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡ ಶಿಲೆಗಳ ಆಯಸ್ಕಾಂತ ಧ್ರುವಗಳನ್ನು ಪರೀಕ್ಷಿಸಿದರು, ೧೯೬೦ರಲ್ಲಿ ಫ್ರೆಂಚ್ ಭೂಗರ್ಭ ಶಾಸ್ತ್ರಜ್ಜರು ಬ್ರಿಟಿಷ್ ಮತ್ತು ಆಸ್ತ್ರೇಲಿಯನ್ ಭೂಗರ್ಭ ಶಾಸ್ತ್ರಜ್ಜರು ಬೇರೆ ಬೇರೆಯಾಗಿ, ಬೇರೆ ಬೇರೆ ಕಾರಣಗಳಿಗಾಗಿ ಈ ದಿಸೆಯಲ್ಲಿ ಸ ...

ವಿಕಿರಣ ಪಟುತ್ವ

ವಿಕಿರಣ ಪಟುತ್ವ ಪ್ರಕೃತಿಯಲ್ಲಿ ಅನೇಕ ವಿಶಿಷ್ಟ ಘಟನೆಗಳು ನಡೆಯುತ್ತಿರುತ್ತವೆ.ಭೌತಶಾಸ್ತ್ರದ ಚರಿತ್ರೆಯಲ್ಲಿ ದಾಖಲಾದ ವಿಶೇಷ ಘಟನೆಯೆಂದರೆ ವಿಕಿರಣಪಟುತ್ವ ಅಥವಾ ವಿಕಿರಣಕ್ಷಯನವನ್ನು ಪತ್ತೆಮಾಡಿದ್ದು.

ಅಪೋಸಲರ ಉಪದೇಶಗಳು

ಅನಾದಿಕಾಲದ ಕ್ರೈಸ್ತಸಭೆಯ ಚಾರಿತ್ರಿಕಾಂಶಗಳು ಇದರಿಂದ ತಿಳಿದು ಬರುವಷ್ಟು ಹೊಸ ಒಡಂಬಡಿಕೆಯ ಇನ್ನಾವ ಪುಸ್ತಕಗಳಿಂದಲೂ ತಿಳಿದುಬರುವುದಿಲ್ಲ. ಪೌಲನು ಬರೆದಿರುವ ಪತ್ರಿಕೆಗಳಲ್ಲಿ ಹಲಕೆಲವು ಸಂಗತಿಗಳು ತಿಳಿದು ಬರುತ್ತವಾದರೂ ಇಲ್ಲಿ ಕಾಣುವಷ್ಟು ಅಲ್ಲಿಲ್ಲ. ಇದೊಂದು ವೃತ್ತಾಂತಮಂಜರಿ. ಆ ಕಾಲದ ಮುಖ್ಯ ಘಟನೆಗಳ ...

ಆರುಣಿ

ಹಿಂದೂ ಧರ್ಮದಲ್ಲಿ, ಆರುಣಿ ಅಥವಾ ಉದ್ದಾಲಕ ಅಥವಾ ಉದ್ದಾಲಕ ಆರುಣಿ ಉಪಮನ್ಯು ಮತ್ತು ವೇದನ ಜೊತೆಗೆ ಧೌಮ್ಯ ಋಷಿಯ ಶಿಷ್ಯರಲ್ಲಿ ಒಬ್ಬನು. ಆರುಣಿ ಪಂಚಾಲ ದೇಶದಿಂದ ಬಂದವನು ಮತ್ತು ಪಂಚಾಲದ ಆರುಣಿ ಎಂದು ಪರಿಚಿತನಾಗಿದ್ದನು. ಆರುಣಿಯ ಸಮರ್ಪಣೆ ಮತ್ತು ಪ್ರಾಮಾಣಿಕತೆಯನ್ನು ನೋಡಿ ಧೌಮ್ಯ ಋಷಿಗಳು ಬಹಳ ಸಂತಸಗೊಂ ...

ಕಲ್ಮಾಷಪಾದ

ಕಲ್ಮಾಷಪಾದ: ಸೂರ್ಯವಂಶದ ದೊರೆ ಋತುಪರ್ಣನ ಮೊಮ್ಮಗ. ಸುದಾಸನ ಮಗ. ಮಿತ್ರಸಹ, ಸೌದಾಸ ಇವನ ಇತರ ಹೆಸರುಗಳು. ಮದಯಂತಿ ಇವನ ಹೆಂಡತಿ. ಇವನ ವೃತ್ತಾಂತ ರಾಮಾಯಣ, ವಿಷ್ಣುಪುರಾಣಾದಿಗಳಲ್ಲಿ ಬಂದಿದೆ.

ಅಸ್ಸಾಂ ಚಹಾ

REDIRECT Template:Infobox tea ಅಸ್ಸಾಂ ಎನ್ನುವುದು ಒಂದು ಕಪ್ಪು ಚಹಾ, ಭಾರತದ ಅಸ್ಸಾಂ ಪ್ರದೇಶದಲ್ಲಿ ತಯಾರಿಸಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಅಸ್ಸಾಂ ಚಹಾ ವನ್ನು ವಿಶೇಷವಾಗಿ ಕ್ಯಮೆಲಿಯಾ ಸಿನೆನ್ಸಿಸ್ ವರ್. ಅಸ್ಸಾಮಿಕಾ ದಿಂದ ತಯಾರಿಸಲಾಗುತ್ತದೆ. ಈ ಚಹಾವು ಸಮುದ್ರದ ಮಟ್ಟದಲ್ಲಿ ಅಥವಾ ತೀ ...

ಕೃಷ್ಣನಾಟಂ

ಕೃಷ್ಣನಾಟಂ ಭಾರತದಲ್ಲಿನ ಕೇರಳದ ಜನಪದ ಕಲೆಯಾಗಿದೆ. ಇದು ನೃತ್ಯ ನಾಟಕವಾಗಿದ್ದು, ಎಂಟು ನಾಟಕಗಳ ಸರಣಿಯಲ್ಲಿ ಕೃಷ್ಣನ ಕಥೆಯನ್ನು ನೃತ್ಯದ ಮೂಲಕ ತಿಳಿಸುವುದಾಗಿದೆ. ಮತ್ತು ಉತ್ತರ ಕೇರಳದ ಕ್ಯಾಲಿಕಟ್ಟಿನ ನಂತರದ ಝಮೋರಿನ್ ರಾಜರಾಗಿದ್ದ ಮನವೇದ ಇವರು ರಚಿಸಿರುವುದಾಗಿದೆ. ಎಂಟು ನಾಟಕಗಳು: ಅವತಾರಮ್, ಕಲಿಯಮರ ...

ಕಲ್ಯಾಣಕೀರ್ತಿ

ಕಲ್ಯಾಣಕೀರ್ತಿ: ಸು.೧೪೩೯ ಜೈನಕವಿ.ಆಶ್ರಯ -- ಪಾಂಡ್ಯರಾಯ. ಜ್ಞಾನಚಂದ್ರಾಭ್ಯುದಯ, ನಾಗಕುಮಾರಚರಿತೆ, ಕಾಮನಕಥೆ, ಚಿನ್ಮಯಚಿಂತಾಮಣಿ, ಅನುಪ್ರೇಕ್ಷೆ, ಜಿನಸ್ತುತಿ, ತತ್ತ್ವಭೇದಾಷ್ಟಕ ಎಂಬ ಕನ್ನಡ ಕೃತಿಗಳ ಹಾಗೂ ಜಿನಯಜ್ಞಫಲೋದಯ, ಯಶೋಧರಚರಿತೆ ಎಂಬ ಸಂಸ್ಕೃತ ಗ್ರಂಥಗಳ ಕರ್ತೃ. ಸಿದ್ಧರಾಶಿ ಎಂಬ ಗ್ರಂಥವನ್ನೂ ...

ಘನಮಠದ ಶಿವಯೋಗಿ

ಒಬ್ಬ ಶಿವಶರಣ. ಹೈದರಾಬಾದ್ ಜಿಲ್ಲೆಯ ದೋರ್ವಾಡ ಗ್ರಾಮದಲ್ಲಿ 1828ರಲ್ಲಿ ಜನಿಸಿದ. ತಂದೆ ವೀರಯ್ಯ; ತಾಯಿ ವೀರಾಂಬೆ. ಹುಟ್ಟು ಹೆಸರು ನಾಗಭೂಷಣಯ್ಯ. ೭ನೆಯ ವರ್ಷದಲ್ಲಿ ದೀಕ್ಷೆ ಪಡೆದ. ಹನ್ನೆರಡನೆಯ ವಯಸ್ಸಿನಲ್ಲಿ ಘನಮಠದ ಚರವರ್ಯ ಸದ್ಗುರುಗಳ ಆಶೀರ್ವಾದಕ್ಕೆ ಪಾತ್ರನಾದ. ಬಸವಣ್ಣನವರ ದಿವ್ಯಜೀವನ ಈತನ ಬಾಳನ್ ...

ಲೀಲಾ ಪ್ರಕಾಶ್

ಈಗ ಮೈಸೂರಿನ ಜ.ಎಸ್‌.ಎಸ್ ಆಯುರ್ವೇದೀಯ ಮಹಾವಿದ್ಯಾಲಯ, ದಲ್ಲಿ ಹಿರಿಯ ಸಂಸ್ಕೃತ ಉಪನ್ಯಾಸಕಿಯಾಗಿರುವ ಲೇಖಕಿ, ಡಾ. ಕೆ. ಲೀಲಾ ಪ್ರಕಾಶ್ ಅವರು ಮನಸ್‌ಶಾಸ್ತ್ರವನ್ನು ಐಚ್ಛಿಕವಾಗಿ ತೆಗೆದುಕೊಂಡು ತಮ್ಮ ಬಿ.ಏ ಪದವಿ ಪರೀಕ್ಷೆಯಲ್ಲಿ ಏಳನೇ ರ್‍ಯಾಂಕ್‌ನ್ನೂ, ಎಂ.ಎ ನಲ್ಲಿ ಎರಡು ಚಿನ್ನದ ಪದಕಗಳನ್ನೂ, ನಗದು ಬಹ ...

ಹಡಗು ಸಾಗಣೆ ಸಚಿವಾಲಯ, ಭಾರತ ಸರಕಾರ

ಹಡಗು ಸಾಗಣೆ ಸಚಿವಾಲಯ ವು ಭಾರತ ಸರ್ಕಾರದ ಒಂದು ಶಾಖೆಯಾಗಿದ್ದು, ಶ್ರೀ ಮನ್ಸುಖ್ ಎಲ್. ಮಾಂಡವಿಯಾ ನೇತೃತ್ವದ ಸಚಿವಾಲಯವು ಹಡಗು ಸಾಗಣೆಗೆ ಸಂಬಂಧಿಸಿದ ನಿಯಮಗಳು ಮತ್ತು ಕಾನೂನುಗಳನ್ನು ರೂಪಿಸುವ ಮತ್ತು ನಿರ್ವಹಿಸುವ ಉನ್ನತ ಸಂಸ್ಥೆಯಾಗಿದೆ. ಕಡಲು ಸಾಗಣೆ ಒಂದು ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ...

ಪುಣೆ ಉಪನಗರ ರೈಲು ಸೇವೆ

ಪುಣೆ, ಮಹಾರಾಷ್ಟ್ರ, ಭಾರತ ಸುತ್ತಮುತ್ತಲಿನ ಹಳ್ಳಿ ಮತ್ತು ಪಟ್ಟಣಗಳನ್ನು ಸಂಪರ್ಕಿಸುವ ರೈಲು ವ್ಯವಸ್ಥೆ. ಕೇಂದ್ರ ರೈಲ್ವಯು ಈ ಸೇವೆಯನ್ನು ನಡೆಸುತ್ತಿದ್ದು ಪ್ರಸ್ತುತ ಎರಡು ಮಾರ್ಗಗಳಲ್ಲಿ ರೈಲು ಸೇವೆ ನೀಡಲಾಗುತ್ತಿದೆ. ==ಇತಿಹಾಸ== ಪುಣೆ ರೈಲ್ವೆ ಜಂಕ್ಷನ್ ನಿರ್ಮಿಸಲಾದ ವರ್ಷ ೧೯೨೫ ೨೭ ಜುಲೈ.ಮತ್ತೆ ಮ ...

ಹೆಸರಘಟ್ಟ ಕೆರೆ

ಕ್ರಿ.ಶ. 1532ರ ಸುಮಾರಿಗೆ ಹೆಸರಘಟ್ಟದ ಕೆರೆ ನಿರ್ಮಾಣವಾಯಿತು ಎನ್ನಲಾಗುತ್ತದೆ. ಅರ್ಕಾವತಿ ನದಿಯ ನೀರೇ ಕೆರೆಗೆ ಜಲಮೂಲ. ನೂರಾರು ವರ್ಷಗಳ ಕಾಲ ಈ ಕೆರೆಯ ನೀರೇ ನೀರಾವರಿಗೂ ಮೂಲ. ಮುಂದೆ ೧೯ನೇ ಶತಮಾನದ ಅಂತ್ಯಕ್ಕೆ ಬೆಂಗಳೂರು ಬೆಳೆಯಲಾರಂಭಿಸಿತು. ಆಗ ನಗರಕ್ಕೆ ನೀರುಣಿಸುತ್ತಿದ್ದುದು ಧರ್ಮಾಂಬುಧಿ, ಸಂಪಂ ...

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ

ಭಾರತ ಸರ್ಕಾರದ ಒಂದು ಶಾಖೆಯಾದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ ವು ಭಾರತದಲ್ಲಿನ ಎಲ್ಲ ತರಹದ ಕೈಗಾರಿಕೆಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಕಾನೂನುಗಳ ಸೂತ್ರೀಕರಣ ಮತ್ತು ಆಡಳಿತಕ್ಕಾಗಿ ಉನ್ನತ ಕಾರ್ಯನಿರ್ವಾಹಕ ಸಂಸ್ಥೆಯಾಗಿದೆ. 31 ಮೇ 2019 ರಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ...

ವಿದ್ಯುತ್ ಸಚಿವಾಲಯ (ಭಾರತ ಸರಕಾರ)

ವಿದ್ಯುತ್ ಸಚಿವಾಲಯ ವು ಭಾರತೀಯ ಸರ್ಕಾರದ ಸಚಿವಾಲಯವಾಗಿದೆ. ಪ್ರಸ್ತುತ ಕೇಂದ್ರ ರಾಜ್ಯ ಸಚಿವ ರಾಜ್ ಕುಮಾರ್ ಸಿಂಗ್. ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆ, ಜೊತೆಗೆ ನಿರ್ವಹಣಾ ಯೋಜನೆಗಳು ಸೇರಿದಂತೆ ವಿದ್ಯುತ್ ಉತ್ಪಾದನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೇಲ್ವಿಚಾರಣೆಯನ್ನು ಸಚಿವಾಲಯದ ಮೇಲೆ ...

ಕಲ್ಲಿದ್ದಲು ಸಚಿವಾಲಯ

ಕಲ್ಲಿದ್ದಲು ಸಚಿವಾಲಯ ವು ನವದೆಹಲಿಯ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಸರ್ಕಾರಿ ಸಚಿವಾಲಯವಾಗಿದೆ. ಈ ಸಚಿವಾಲಯದ ಉಸ್ತುವಾರಿಯನ್ನು ಕ್ಯಾಬಿನೆಟ್ ಸಚಿವ ಪ್ರಲ್ಹಾದ್ ಜೋಶಿ ಹೊಂದಿದ್ದಾರೆ. ಕಲ್ಲಿದ್ದಲು ಸಚಿವಾಲಯವು ಭಾರತದಲ್ಲಿನ ಕಲ್ಲಿದ್ದಲು ಮತ್ತು ಲಿಗ್ನೈಟ್ ನಿಕ್ಷೇಪಗಳ ಪರಿಶೋಧನೆ, ಸರ್ಕಾರಿ ಸ್ ...

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಭಾರತದಲ್ಲಿ ದೂರಸಂಪರ್ಕ ನಿಯಂತ್ರಣ ಸ್ವಯಮಾಧಿಕಾರ ನಿಯಂತ್ರಕ ಅಧಿಕಾರವನ್ನು ಹೊಂದಿದೆ. ಇದನ್ನು 1949 ರಲ್ಲಿ ಭಾರತ ಸರ್ಕಾರ ರಚಿಸಿತು. ಇದನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕಾಯ್ದೆ, 1998ರಿಂದ ತಿದ್ದುಪಡಿ ಮಾಡಿದಂತೆ ಸ್ಥಾಪಿಸಲಾಯಿತು, ಮತ್ತು ...

ಮೊನಾರ್ಕ್ (ಚಿಟ್ಟೆ)

ಮೊನಾರ್ಕ್ ಚಿಟ್ಟೆಗಳು ಹಾಲ್ರಸದ ಸಸ್ಯಗಳ ಮೇಲೆ ಮೊಟ್ಟೆಯಿಡುವ ಒಂದು ಬಗೆಯ ಚಿಟ್ಟೆಗಳಾಗಿವೆ. ಉತ್ತರ ಅಮೆರಿಕಾದ ಚಿಟ್ಟೆಗಳಲ್ಲೆಲ್ಲ ಇವು ಅತ್ಯಂತ ಹೆಚ್ಚು ಪ್ರಸಿದ್ಧವಾಗಿವೆ. ಇವುಗಳು ಆಸ್ಟ್ರೇಲಿಯಾ, ನ್ಯೂ ಜೀಲ್ಯಾಂಡ್ ಹಾಗೂ ಯೂರೋಪ್ ನ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ. ಇವುಗಳ ರೆಕ್ಕೆಗಳು ‌ಸುಲಭವಾಗಿ ...

ಜಯಂತಿ (ದಿನ)

ಜಯಂತಿ ಎಂದರೆ ದೇವರ ಅವತಾರದಿನ. ಇತ್ತೀಚೆಗೆ ಮಹಾತ್ಮರ ಜನ್ಮ ದಿನಕ್ಕೂ ಈ ಹೆಸರು ಪ್ರಚಲಿತವಾಗಿದೆ. ಜಯಂ ಪುಣ್ಯಂ ಚ ಕುರತೇ ಜಯಂತೀ ಮಿತಿ ತಾಂ ವಿದುಃ- ಎಂದು ಸ್ಕಂದ ಪುರಾಣದಲ್ಲಿ ತಿಳಿಸಿರುವಂತೆ ದೇವರ ಜನ್ಮ ದಿವಸ ಜಯ ಮತ್ತು ಪುಣ್ಯಫಲಪ್ರದವಾದುದರಿಂದ ಇದಕ್ಕೆ ಜಯಂತಿ ಎಂಬ ಹೆಸರು ಅನ್ವರ್ಥವಾಗಿದೆ. ಎಂಟು ವ ...

ತಿಮ್ಮಣ್ಣ ನಾಯಕ

ಪಾಳೆಯಗಾರರು ಕರ್ನಾಟಕದಲ್ಲಿ ನೆಲೆಸಿದುದು ೧೨ನೆಯ ಶತಮಾನಕ್ಕೆ ಮೊದಲು. ವಿಶೇಷವಾಗಿ ಅವರು ಬೇಡರ ಜಾತಿಗೆ ಸೇರಿದವರು.ಇವರ ಶೌರ್ಯವನ್ನು ಕಂಡು ಮುಸಲ್ಮಾನರು ಇವರನ್ನು ಅಂಜಿಕೆಯಿಲ್ಲದವರೆಂದು ಕರೆದರು.ಇವರಲ್ಲಿ ಗುಮ್ಮನಾಯಕ ವಂಶ ಮುಂಚಿನದು. ವಿಜಯನಗರದ ಸ್ಥಾಪನೆಯಾದ ಬಳಿಕ ೧ನೆಯ ಬುಕ್ಕರಾಯನು ಗುಮ್ಮನಾಯಕನು ಮನ ...

ಗಿಬ್ಸನ್, ವಿಲ್ಫ್ರೆಡ್ ವಿಲ್ಸನ್

1878-1962. ಜಾರ್ಜಿಯನ್ ಕಾವ್ಯಪಂಥದ ನಾಯಕರಲ್ಲೊಬ್ಬ. ಟೆನಿಸನ್ ಪಂಥವನ್ನು ವಿರೋಧಿಸಿ ಜನಜೀವನವನ್ನು ಕಾವ್ಯಕ್ಕೆ ವಸ್ತುವನ್ನಾಗಿ ಬಳಸಿಕೊಂಡು ವಿಪುಲವಾಗಿ ಕಾವ್ಯರಚನೆಮಾಡಿದ ಕವಿ. ಈತ ಇಂಗ್ಲೆಂಡಿನ ನಾರ್ತಂಬರ್ಲೆಂಡ್ ಜಿಲ್ಲೆಯಲ್ಲಿ ಜನಿಸಿದ.