ⓘ Free online encyclopedia. Did you know? page 32

ಕಂಪ್ಯೂಟರ್ ನೆಟ್ವರ್ಕ್

ಕಂಪ್ಯೂಟರ್ ನೆಟ್ವರ್ಕ್ ಅಥವಾ ಮಾಹಿತಿ ಜಾಲವನ್ನು ಕಂಪ್ಯೂಟರ್ ಡೇಟಾ ವಿನಿಮಯ ಅನುಮತಿಸುತ್ತದೆ ಇದು ದೂರಸಂಪರ್ಕ ಜಾಲ. ಕಂಪ್ಯೂಟರ್ ಜಾಲಗಳಲ್ಲಿ, ನೆಟ್ವರ್ಕ್ ಕೊಂಡಿಗಳು ಮಾಹಿತಿ ಸಂಪರ್ಕಗಳು ಜೊತೆಗೆ ಪರಸ್ಪರ ಜಾಲಬಂಧ ಕಂಪ್ಯೂಟಿಂಗ್ ಸಾಧನಗಳಲ್ಲಿ ವಿನಿಮಯ ಕೇಂದ್ರದ ಅಂಕಿಅಂಶಗಳು.ನೋಡ್ ಗಳ ನಡುವೆ ಸಂಪರ್ಕಗಳನ ...

ಪರಪೋಶಕಗಳು

ಒಂದು ಪರಪೋಷಕ ಎಂದರೆತನ್ನ ಆಹಾರ ಪಡೆಯಲು ಬೇರೊಂದು ಜೀವಿಯನ್ನು ಅವಲಂಬಿಸಿರುವ ಪ್ರಾಣಿ.ಇಂಗಾಲ ಸರಿಪಡಿಸಲು ಮತ್ತು ಬೆಳವಣಿಗೆಗಾಗಿ ಸಾವಯವ ಕಾರ್ಬನ್ ಬಳಸುವ ಜೀವಿಯಾಗಿದೆ.ಅವು ಪಡೆಯುವ ಆಹಾರದ ಮೇಲೆ ಮತ್ತಷ್ಟು ವಿಧಗಳಲ್ಲಿ ವಿಂಗಡಿಸಬಹುದು. ಶಕ್ತಿಯನ್ನು ಪಡೆಯಲು ಬೆಳಕನ್ನು ಬಳಸಿದರೆ photoheterotroph ಎಂ ...

ವಿರೇಚಕ

ವಿರೇಚಕಗಳು, ಜುಲಾಬುಕಾರಿಗಳು, ಅಥವಾ ಭೇದಿಔಷಧಗಳು ಎಂದರೆ ಮಲವನ್ನು ಸಡಿಲುಮಾಡುವ ಮತ್ತು ಮಲವಿಸರ್ಜನೆಯನ್ನು ಹೆಚ್ಚಿಸುವ ವಸ್ತುಗಳು. ಮಲಬದ್ಧತೆಗೆ ಚಿಕಿತ್ಸೆ ನೀಡಲು ಮತ್ತು ಅದನ್ನು ತಡೆಯಲು ಇವನ್ನು ಬಳಸಲಾಗುತ್ತದೆ. ಅವು ಹೇಗೆ ಕೆಲಸಮಾಡುತ್ತವೆ ಮತ್ತು ಅವುಗಳು ಹೊಂದಿರಬಹುದಾದ ಅಡ್ಡ ಪರಿಣಾಮಗಳನ್ನು ಅವಲ ...

ಒರೆಗಲ್ಲು

ಒರೆಗಲ್ಲು ಎಂದರೆ ಅಮೂಲ್ಯ ಮಿಶ್ರ ಲೋಹಗಳನ್ನು ಪರೀಕ್ಷಿಸಲು ಬಳಸಲಾದ ಬಯಲುಗಲ್ಲು, ಸ್ಲೇಟು ಕಲ್ಲು, ಅಥವಾ ಲಿಡೈಟ್‍ನಂತಹ ಗಾಢಬಣ್ಣದ ಕಲ್ಲಿನ ಸಣ್ಣ ಫಲಕ. ಇದು ನವಿರಾದ ಕಣಗಳ ಮೇಲ್ಮೈಯನ್ನು ಹೊಂದಿರುತ್ತದೆ. ಇದರ ಮೇಲೆ ಮೃದು ಲೋಹಗಳು ಕಾಣುವಂಥ ಕುರುಹು ಬಿಡುತ್ತವೆ. ಒರೆಗಲ್ಲನ್ನು ಪ್ರಾಚೀನ ಗ್ರೀಸ್‍ನಲ್ಲಿ ...

ತಾಪದ ಅಳತೆ

ಉಷ್ಣವು ವಸ್ತುಗಳ ಮೇಲೆ ಉಂಟುಮಾಡುವ ಪರಿಣಾಮಗಳಲ್ಲಿ ಯುಕ್ತವಾದ ಯಾವುದಾದರೂ ಒಂದನ್ನು ಆಧಾರವಾಗಿಟ್ಟುಕೊಂಡು ವಸ್ತುವಿನ್ನು ಅಳೆಯಬಹುದು. ತಾಪದೊಂದಿಗೆ ವಸ್ತುಗಳ ಗಾತ್ರ ಹೆಚ್ಚುವುದು ಅಂತಹ ಒಂದು ಪರಿಣಾಮ. ಈ ವೈಜ್ಞಾನಿಕ ತತ್ವವನ್ನು ಆಧರಿಸಿ ಅನೇಕ ರೀತಿಯ ತಾಪಮಾಪಕಗಳನ್ನು ತಯಾರಿಸಿದ್ದಾರೆ. ಈ ತತ್ವದ ಆಧಾರ ...

ಜಾಗರೂಕತೆ

ಜಾಗರೂಕತೆ ಯು ಉನ್ನತ ಇಂದ್ರಿಯ ಅರಿವಿನ ಮೂಲಕ ಸಕ್ರಿಯ ಎಚ್ಚರದ ಸ್ಥಿತಿ, ಉದಾಹರಣೆಗೆ ಅಪಾಯ ಅಥವಾ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಾಗರೂಕವಾಗಿರುವುದು ಹಾಗೂ ಚುರುಕಾಗಿರುವುದು, ಅಥವಾ ಗ್ರಹಿಸಿ ಕಾರ್ಯನಿರ್ವಹಿಸಲು ಚಟುವಟಿಕೆಯಿಂದಿರುವುದು. ಇದು ಮನೋವಿಜ್ಞಾನ ಜೊತೆಗೆ ಶರೀರ ವಿಜ್ಞಾನಕ್ಕೂ ಸಂಬಂಧಿಸಿ ...

ಕಳ್ಳಿ ಗಿಡ

ಎಲೆಗಳಿಲ್ಲ.ರಸವತ್ತಾದ ದಪ್ಪ ಕಾಂಡವಿರುತ್ತದೆ.ಸುಂದರವಾದ ಒಂಟಿ ಅಥವಾ ಗೊಂಚಲು ಹೂವುಗಳನ್ನು ಬಿಡುತ್ತದೆ.ಬೀಜ,ಕಾಂಡ ಮತ್ತು ಕಸಿ ಮಾಡಿ ಗಿಡದ ಪುನರುತ್ಪತ್ತಿ ಮಾಡಬಹುದು. ಸಗುರಾವೋ ತಳಿಯ ಕ್ಯಾಕ್ಟಸ್ ಅತಿಯಾಗಿ ಬೆಳೆಯುವುದು ಬರಡುಭೂಮಿಯಲ್ಲಿ. ಆಫ್ರಿಕಾ ಖಂಡ ಇದರ ತವರು. ಗಿಡವಾದರೂ, ಶೀಘ್ರದಲ್ಲೇ ಮರದ ಎತ್ತರ ...

ಬೈನರಿ ಸರ್ಚ್ ಆಲಗೋರಿತಮ್

ಕಂಪ್ಯೂಟರ್ ವಿಜ್ಞಾನದಲ್ಲಿ, ಬೈನರಿ ಹುಡುಕಾಟವನ್ನು ಅರ್ಧ-ಮಧ್ಯಂತರ ಹುಡುಕಾಟ, ಲಾಗರಿಥಮಿಕ್ ಹುಡುಕಾಟ, ಅಥವಾ ಬೈನರಿ ಚಾಪ್, ಎಂದು ಕರೆಯಲಾಗುತ್ತದೆ. ಇದು ವಿಂಗಡಿಸಲಾದ ರಚನೆಯೊಳಗೆ ಗುರಿ ಮೌಲ್ಯದ ಸ್ಥಾನವನ್ನು ಕಂಡುಕೊಳ್ಳುತ್ತದೆ. ಬೈನರಿ ಹುಡುಕಾಟವು ಗುರಿ ಮೌಲ್ಯವನ್ನು ಅರ್ರೆಯ ಮಧ್ಯದ ಅಂಶಕ್ಕೆ ಹೋಲಿಸು ...

ಸೈಂಟ್ ಸೈಮನ್

ಸೈಂಟ್ ಸೈಮನ್ ಸೈಂಟ್ ಸೈಮನ್ನನ ಪೂರ್ಣ ಹೆಸರು ಕೌಂಟ್ ಹೆನ್ರಿ ಕ್ಲಾಡ್ ಡಿ ರಾವೊರಿ ಡಿ ಸೈಂಟ್ ಸೈಮನ್ ಎಂಬುದಾಗಿದೆ.ಈತ ಇತಿಹಾಸದಲ್ಲಿ ಅತ್ಯಂತ ವಿಲ ವ್ಯಕ್ತಿ ಎಂದು ಪ್ರಖಾತನಾಗಿದ್ದಾನೆ.ಇವನನ್ನು ಒಬ್ಬ ಆದಶ ಸಮಾಜವಾದಿ ಎಂದು ಪದಿಗಣಿಸಲಾಗಿದ್ದು.ಈತ ಸಂಪ್ರದಾಯವಾದಿ ತತ್ವಗಳಿಗಿಂತ ಸ್ವಲ್ಪ ಭಿನ್ನವಾದ ತತ್ವಗ ...

ಭದ್ರಾ ಜಲಾಶಯಗಳು

ಭದ್ರಾ ಜಲಾಶಯವನ್ನು ನಿರ್ಮಿಸಿದ ಭದ್ರಾ ಅಣೆಕಟ್ಟು ಭಾರತದ ಕರ್ನಾಟಕದ ಪಶ್ಚಿಮ ಭಾಗದಲ್ಲಿ ತರಿಕೇರ ತಾಲ್ಲೂಕಿನಲ್ಲಿರುವ ತುಂಗಭದ್ರ ನದಿಯ ಉಪನದಿಯಾದ ಭದ್ರಾ ನದಿಯಲ್ಲಿದೆ. ಜಲಾಶಯ ಸಂಗ್ರಹದಿಂದ ಪಡೆದ ಪ್ರಯೋಜನಗಳೆಂದರೆ ಒಟ್ಟು ೧೬೨,೮೧೮ ಹೆಕ್ಟೇರ್,ಜಲ ವಿದ್ಯುತ್ ಉತ್ಪಾದನೆ ೩೯.೨ ಮೆವ್ಯಾ ಸಮಗ್ರ ನೀರಾವರಿ ಸ ...

ಕಿರು ಕೋಶಕೇಂದ್ರ

ಕಿರು ಕೋಶಕೇಂದ್ರ ರಚನೆಯಾಗಿದೆ ನ್ಯೂಕ್ಲಿಯಸ್ ಯೂಕ್ಯಾರಿಯೋಟಿಕ್ ಜೀವಕೋಶಗಳಲ್ಲಿ. ಇದನ್ನು ರೈಬೋಸೋಮ್ ಜೈವಿಕ ಉತ್ಪತ್ತಿಯ ತಾಣವೆಂದು ಕರೆಯಲಾಗುತ್ತದೆ. ಅದಕ್ಕಾಗಿ ಕಿರು ಕೋಶಕೇಂದ್ರವನ್ನು ರೈಬೋಸೋಮ್ ಕಾರ್ಖಾನೆ ಎಂದು ಕರೆಯುತ್ತಾರೆ. ಅದು ಸೂಚನೆಗಳ ಗುರುತಿಸುವಿಕೆ ಕಣಗಳ ರಚನೆಯಲ್ಲಿ ಸಹ ಭಾಗವಹಿಸುತ್ತದೆ ಮ ...

ವೈನ್‌ತಯಾರಿಕೆ

ಮದ್ಯತಯಾರಿಕೆ,ಅಥವಾ ದ್ರಾಕ್ಷಿಯನ್ನು ಮದ್ಯವಾಗಿ ಪರಿವರ್ತಿಸುವಿಕೆ, ಎಂದರೆ ದ್ರಾಕ್ಷಿ ಹಣ್ಣುಗಳನ್ನು ಅಥವಾ ಇತರೆ ಹಣ್ಣುಗಳನ್ನು ಆರಿಸಿ ವೈನ್ ಉತ್ಪಾದಿಸಿ ಕೊನೆಗೆ ಬಾಟಲಿಯಲ್ಲಿ ಸಂಗ್ರಹಿಸುವುದು. ಹೆಚ್ಚಾಗಿ ವೈನ್‌ ಅನ್ನು ದ್ರಾಕ್ಷಿಹಣ್ಣುಗಳಿಂದ ತಯಾರಿಸುತ್ತಾರೆ,ಇದಲ್ಲದೆ ಇತರೆ ಹಣ್ಣುಗಳಿಂದ ಅಥವಾ ವಿಷಕ ...

ಹಿಂದೂ ಕಾಲೋನಿ ದಾದರ್, ಮುಂಬಯಿ

ದಾದರ್ ನಲ್ಲಿರುವ ಹಿಂದೂ ಕಾಲೋನಿ, ಮುಂಬಯಿನ ಅತಿ ಹಳೆಯ ವಸಾಹತುಗಳಲ್ಲೊಂದು. ಪೂರ್ವದಲ್ಲಿ ಸೆಂಟ್ರೆಲ್ ರೈಲ್ವೆನಿಲ್ದಾಣದ ದಾದರ್, ಮತ್ತು ಮಾಟುಂಗಾ ರೈಲ್ವೆ ಸ್ಟೇಷನ್ ಗಳಿವೆ. ಪೂರ್ವದಲ್ಲಿ ಇಲ್ಲಿ ಮಹಾರಾಷ್ತ್ರದ ಬ್ರಾಹ್ಮಣರು ಹೆಚ್ಚಾಗಿ ವಾಸಿಸುತ್ತಿದ್ದರು. ೧೯೩೪ ರಲ್ಲಿ ನಿರ್ಮಿಸಿದ, ಡಾ.ಬಾಬಾಸಾಹೇಬ್ ಅಂ ...

ಶಿಷ್ಟವರ್ತನೆ

ಶಿಷ್ಟವರ್ತನೆ ಎಂದರೆ ಒಂದು ಸಮಾಜ, ಸಾಮಾಜಿಕ ವರ್ಗ, ಅಥವಾ ಗುಂಪಿನಲ್ಲಿನ ಸಮಕಾಲೀನ ಸಾಂಪ್ರದಾಯಿಕ ರೂಢಿಗಳ ಪ್ರಕಾರ ಸಾಮಾಜಿಕ ವರ್ತನೆಯ ನಿರೀಕ್ಷೆಗಳನ್ನು ವರ್ಣಿಸುವ ವರ್ತನೆಯ ನಿಯಮಾವಳಿ. ಒಬ್ಬರ ವರ್ತನೆಯು ಸಾಮಾಜಿಕವಾಗಿ ಸ್ವೀಕಾರಾರ್ಹವೇ ಎಂಬುದನ್ನು ಸೂಚಿಸಲು ನಡವಳಿಕೆಗಳನ್ನು ಒಳ್ಳೆಯದು ಅಥವಾ ಕೆಟ್ಟದು ...

ಮಾರ್ಟಿನ್ ಕ್ಯೋಹ್

ಮಾರ್ಟಿನ್ ಕ್ಯೋಹ್ 1882-1940. ಸ್ವೀಡನ್ನಿನ ಕಾದಂಬರಿಕಾರ ಮತ್ತು ಪತ್ರಿಕೋದ್ಯಮಿ.ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಸ್ಟ್ರಿಂಡ್‍ಬರ್ಗ್ ವಾಸ್ತವತೆಯ ಪರಂಪರೆಯನ್ನು ಪುನರುಜ್ಜೀವನಗೊಳಿಸಿದ ಸಾಹಿತಿಗಳಲ್ಲಿ ಈತನ ಹೆಸರು ದೊಡ್ಡದು. ಸ್ವೀಡನ್ನಿನ ಶ್ರಮಜೀವಿಗಳ ಬಡತನದ ಬದುಕನ್ನು ತದ್ವತ್ತಾಗಿ ಚಿತ್ರಿಸಿದ ಮೊದಲ ...

ಕ್ಷಮೆ

ಕ್ಷಮೆ ಯು ಒಂದು ಉದ್ದೇಶಪೂರ್ವಕ ಹಾಗೂ ಸ್ವಯಂಪ್ರೇರಿತ ಪ್ರಕ್ರಿಯೆ. ಈ ಪ್ರಕ್ರಿಯೆಯಿಂದ ಬಲಿಪಶುವು ಒಂದು ಅಪರಾಧದ ಕುರಿತ ಅನಿಸಿಕೆಗಳು ಮತ್ತು ದೃಷ್ಟಿಕೋನದಲ್ಲಿ ಬದಲಾವಣೆಗೆ ಒಳಗಾಗುತ್ತಾನೆ, ಸೇಡಿನಂತಹ ಋಣಾತ್ಮಕ ಭಾವನೆಗಳನ್ನು ಬಿಟ್ಟುಬಿಡುತ್ತಾನೆ, ಕಾನೂನಾತ್ಮಕವಾಗಿ ಅಥವಾ ನೈತಿಕವಾಗಿ ಎಷ್ಟೇ ಸಮರ್ಥನೀಯ ...

ಆರ್ಥಿಕ ಉತ್ತೇಜಕಗಳು

ಆರ್ಥಿಕ ಉತ್ತೇಜಕಗಳು ಉದ್ಯಮ ವ್ಯವಸ್ಥಾಪಕ ಶಕ್ತಿ ಮತ್ತು ಸದವಕಾಶಗಳ ಜೊತೆಗೆ ಆರ್ಥಿಕ ಪ್ರಗತಿಯನ್ನು ತ್ವರೆಗೊಳಿಸಲು ಅಗತ್ಯವಾಗಿ ಇರಬೇಕಾದ ಉತ್ತೇಜಕಗಳು. ಎಕನಾಮಿಕ್ ಇನ್ಸೆಂಟಿವ್ಸ್ ವ್ಯವಸ್ಥಾಪಕರು ತಮ್ಮ ಶಕ್ತಿಯನ್ನು ಹೇಗೆ ಉಪಯೋಗಿಸಿ ಕೊಳ್ಳುತ್ತಾರೆಂಬುದು ಅವರ ಉತ್ತೇಜಕಗಳಿಗೆ ಹೇಗೆ ಎಂಥ ಪ್ರತಿಕ್ರಿಯೆ ...

ಪುಣ್ಯ

ಒಳ್ಳೆಯ ಕರ್ಮವನ್ನು ಪುಣ್ಯ ವೆಂದೂ ಕೆಟ್ಟ ಕರ್ಮವನ್ನು ಪಾಪ ಎಂದು ಕರೆಯಲಾಗಿದೆ. ಸಮಾಜ ಮತ್ತು ವ್ಯಕ್ತಿ ಈ ಎರಡೂ ದೃಷ್ಟಿಯಿಂದಲೂ ಒಳಿತು ಕೆಡುಕುಗಳನ್ನು ಮತ ಧರ್ಮಗಳು ನಿರ್ಣಯಿಸಿವೆ. ಪುಣ್ಯ ಕರ್ಮ ಸಾಧು ಕರ್ಮ ; ಪಾಪಕರ್ಮ ಅಸಾಧುಕರ್ಮ. ಇವುಗಳ ಪರ್ಯಾಯ ನಾಮಗಳು - ಸುಕೃತ, ದುಷ್ಕೃತ, ಅರ್ಧ ಶ್ಲೋಕದಲ್ಲಿ ವ್ ...

ಮ್ಯಾಸ್ಲೊವಿನ ಕ್ರಾಮಾನುಗತ ಸಿದ್ಧಾಂತ

ಎಬ್ರಾಹಮ್ ಮ್ಯಾಸ್ಲೊರವರ ಕ್ರಮಾನುಗತ ಸಿದ್ದಾ೦ತವನ್ನು ಕ್ರಮಾನುಗತ ಅವಶ್ಯಕತೆಗಳ ವರ್ಗ ಎ೦ದು ಕರೆಯಲಾಗುತ್ತದೆ. ಈ ಸಿದ್ದಾ೦ತವು ಮನೋವಿಜ್ಞಾನದಲ್ಲಿ ೧೯೪೩ರಲ್ಲಿ ಬೆಳಕಿಗೆ ತ೦ದರು. ಆನ೦ತರ ಮ್ಯಾಸ್ಲೊರವರು ಮಾನವನ ಪ್ರಮೂಕ ಅವಶ್ಯಕತೆಗಳ ಬಗ್ಗೆ ಹೆಚ್ಚು ಅವಲೋಕನಗಳನ್ನು ನೀಡಿದ್ದಾರೆ. ಮ್ಯಾಸ್ಲೊರವರು ತಮ್ಮ ಸಿ ...

ಶಲವಡಿ

ಶಲವಡಿ ಗ್ರಾಮ ಪಂಚಾಯತಿಯು ಜಿಲ್ಲಾ ಕೇಂದ್ರ ಧಾರವಾಡದಿಂದ ಸುಮಾರು ೫೨ ಕಿ.ಮೀ. ಮತ್ತು ತಾಲ್ಲೂಕ ಕೇಂದ್ರ ನವಲಗುಂದದಿಂದ ೧೨ ಕಿ.ಮೀ. ಅಂತರದಲ್ಲಿದೆ ಹಾಗೂ ಶಲವಡಿ ಗ್ರಾಮವು ಅಣ್ಣಿಗೇರಿ ಹೊಬಳಿಗೆ ಸೇರಿದ್ದು ಇದು ಸುಮಾರು ೧೪ ಕಿ.ಮೀ. ಅಂತರದಲ್ಲಿದೆ. ಶಲವಡಿ ಗ್ರಾಮವು ಸುಮಾರು ೧,೦೦೦ ಜನ ಸಂಖ್ಯೆಯನ್ನು ಹೊಂದಿ ...

ಅಲಿಘರ್ ಚಳವಳಿ

19ನೆಯ ಶತಮಾನದ ಕೊನೆಯ ದಶಕದಲ್ಲಿ ರಾಷ್ಟ್ರೀಯ ಆಂದೋಲನದ ಬಗ್ಗೆ ಮುಸ್ಲಿಮರ ಮನೋಧರ್ಮ ಕೊಂಚ ಬದಲಾದುದನ್ನು ಸೂಚಿಸುವ ಒಂದು ಘಟನೆ. ರಾಮಮೋಹನರಾಯ್, ಟಿಳಕ್, ರಾನಡೆ ಮುಂತಾದ ಅನೇಕ ಸಮಾಜ ಸುಧಾರಕರ ನಿರಂತರ ಶ್ರಮದ ಫಲವಾಗಿ ಹಿಂದೂಗಳಲ್ಲಿ ಜನಜಾಗೃತಿಯುಂಟಾಗಿತ್ತು; ಅವರು ಇಂಗ್ಲಿಷ್ ವ್ಯಾಸಂಗ ಮಾಡಿ ಸರ್ಕಾರದ ಹು ...

ಚೇಂಪಿ ಲಕ್ಷ್ಮೀವೆಂಕಟರಮಣ ದೇವಸ್ಥಾನ

ಚೇಂಪಿಯ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಂಬ್ರ ೬೬ರಲ್ಲಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ವು ೪೫೦ ವಷ೯ಗಳ ಇತಿಹಾಸವುಳ್ಳ ಗೌಡ ಸಾರಸ್ವತ ಬ್ರಾಹ್ಮಣರ ಪ್ರಸಿದ್ಧ ದೇವಾಲಯವಾಗಿರುತ್ತದೆ.ಸಂಕಟಹರಣ ವೆಂಕಟರಮಣನು ಚೇಂಪಿಯ ಆಸುಪಾಸಿನ ೧೮ ಪೇಟೆಯ ಸಮಾಜ ಬಾಂಧವರ ಇಷ್ಟದೇವರಾಗಿ ಅನುಗ್ರಹಿಸುತ್ತಿದ್ದಾನೆ ...

ಹಿಂದೂ ಧರ್ಮ ಮತ್ತು ಗರ್ಭಪಾತ

ಏಳನೆಯ ತಿಂಗಳಿನಲ್ಲಿ, ಜೀವವು ಗರ್ಭವನ್ನು ಪ್ರವೇಶಿಸುತ್ತದೆ ಎಂಬುದು ಮಹಾನಾರಾಯಣ ಉಪನಿಷತ್ ನಲ್ಲಿನ ಉಲ್ಲೇಖ. ಹಿಂದೂ ಧರ್ಮವು ಸ್ಪಷ್ಟವಾಗಿ ಗರ್ಭಪಾತವು ಪಾಪ ಎಂದು ಬಗೆಯುವುದು. ಜೀವವನ್ನು ಅಂತ್ಯಗೊಳಿಸುವುದು ಎಂದಿಗೂ ಪಾಪವೇ. ಶಿಶುಹತ್ಯಾದೋಷ ಬಲು ದೊಡ್ಡ ಪಾಪ ಎಂಬುದು ಹಿಂದೂ ಸೂಕ್ತಿಗಳ ಉಲ್ಲೇಖ. ಪ್ರತಿಯ ...

ಸಜ್ಜನ್ ರಾವ್ ದೇವಸ್ಥಾನ

ಸಜ್ಜನ್ ರಾವ್ ದೇವಸ್ಥಾನ ದಕ್ಷಿಣ ಬೆಂಗಳೂರಿನ, ವಿಶ್ವೇಶ್ವರಪುರಂ ಸರ್ಕಲ್, ವಿಶ್ವೇಶ್ವರ ಪುರಂ, ಸಜ್ಜನ್ ರಾವ್ ಸರ್ಕಲ್ ಇತ್ಯಾದಿ ಹತ್ತಿರ ಇದೆ. ಇದು ಬೆಂಗಳೂರಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಆ ದೇವಸ್ಥಾನದ ಅಧಿದೈವ ಸುಬ್ರಹ್ಮಣ್ಯ ಸ್ವಾಮಿ ಯೆಂದು ತಿಳಿದು ಬರುತ್ತದೆ. ಸಜ್ಜನರಾವ್ ಎಂಬುವವರು ಕಟ್ಟಿಸ ...

ವಿ. ಬಿ. ಬೇಕರಿ

ವಿ. ಬಿ. ಬೇಕರಿ, ಬೆಂಗಳೂರಿನಲ್ಲಿ ಸ್ಥಾಪಿಸಿರುವ ಅನೇಕಾನೇಕ,ಅಯ್ಯಂಗಾರ್ ಬೇಕರಿಗಳಲ್ಲಿ ಒಂದು. ಇದನ್ನು ವಿಶ್ವೇಶ್ವರಪುರಂ ಬೇಕರಿಯೆಂದೂ ಕರೆಯುತ್ತಾರೆ. ಅಯ್ಯಂಗಾರ್ ಬೇಕರಿಗಳು ಸ್ವಚ್ಛ ಪರಿಸರದಲ್ಲಿದ್ದು, ಒಳ್ಳೆಯ ಹದವಾದ ಬಿಸಿ-ಬಿಸಿ ಕೇಕ್, ಬನ್, ಬ್ರೆಡ್, ಹುರಿಗಾಳು, ರಸ್ಕ್, ಬೆಣ್ಣೆ ಬಿಸ್ಕತ್ ಗಳು ದೊ ...

ಚಂಡಾಲ

ಚಂಡಾಲ ಒಂದು ಸಂಸ್ಕೃತ ಶಬ್ದವಾಗಿದೆ ಮತ್ತು ಇದನ್ನು ಶವಗಳ ವಿಲೇವಾರಿ ಮಾಡುವ ವ್ಯಕ್ತಿಗೆ ಬಳಸಲಾಗುತ್ತದೆ, ಮತ್ತು ಇದು ಒಂದು ಹಿಂದೂ ಕೆಳವರ್ಗವಾಗಿದೆ, ಸಾಂಪ್ರದಾಯಿಕವಾಗಿ ಅಸ್ಪೃಶ್ಯರೆಂದು ಪರಿಗಣಿಸಲಾಗುತ್ತದೆ.

ಸಾಮಾಜಿಕ ಮಾರುಕಟ್ಟೆ

ಈ ಪರಿಕಲ್ಪನೆಯು ನಮಗೆ ಏನನ್ನು ತಿಳಿಸುತ್ತದೆ ಎಂದರೆ ವ್ಯಾಪಾರೊದ್ಯಮಿಯು ಸಂಸ್ಥೆಯ ಯಾವುದೇ ವಸ್ತುವನ್ನಾಗಲಿ ಅಥವಾ ಸೇವೆಯನ್ನಗಲಿ ಸಮಾಜಕ್ಕೆ ಮಾರಾಟ ಮಾಡುವಾಗ ಆ ಒಂದು ವಸ್ತು ಅಥವಾ ಸೇವೆ ಗ್ರಾಹಕರ ಅಗತ್ಯಗಳಸು ಸಂಪೂರ್ಣವಾಗಿ ಪೂರೈಸಬೇಕು. ಕಂಪನಿ ಅಥವಾ ಸಂಸ್ಥೆಯ ಅಗತ್ಯಗಳ ಜೊತೆಗೆ ಸಮಾಜದ ಯೋಗಕ್ಷೇಮದ ಕಡೆ ...

ಅಸಾಧಾರಣ ಮಕ್ಕಳು

ಮಾನಸಿಕವಾಗಿ ಅಥವಾ ದೈಹಿಕವಾಗಿ ಹುಟ್ಟಿನಿಂದ ಅಥವಾ ಅನಂತರದ ಕಾರಣದಿಂದ ವೈಕಲ್ಯ ಹೊಂದಿದ ಮಕ್ಕಳು, ಅಂದರೆ ಸಾಧಾರಣ ಮಕ್ಕಳಿಗಿಂತ ಮನಸ್ಸು ಮತ್ತು ಅಂಗಗಳಲ್ಲಿ ಭಿನ್ನವಾಗಿರುವವರು ; ಮಾನಸಿಕ ವೈಕಲ್ಯವಿರುವ ಮಕ್ಕಳಿಗೆ ರೂಢಿಯಲ್ಲಿ ಈ ಹೆಸರಿದೆ. ಬುದ್ಧಿಶಕ್ತಿಯಲ್ಲಿರುವ ವ್ಯತ್ಯಾಸಗಳನ್ನು ಮಾನಸಿಕ ಪರೀಕ್ಷೆಗಳಿ ...

ಏಕೀಕರಣ, ಸಾಮಾಜಿಕ

ವಿವಿಧ ಸಾಮಾಜಿಕ ಪದ್ಧತಿಗಳ ಅಥವಾ ವಿಭಿನ್ನ ಸಾಮಾಜಿಕ ಅಂಗಗಳ ಏಕೀಕರಣದ ಪ್ರಶ್ನೆ ದೀರ್ಘಕಾಲದಿಂದ ಬೌದ್ಧಿಕ ಮತ್ತು ವೈಜ್ಞಾನಿಕ ಆಸಕ್ತಿ ಕೆರಳಿಸಿದೆ. ಕೈಗಾರಿಕಾ ಕ್ರಾಂತಿಯ ಫಲವಾಗಿ ಸಾಮಾಜಿಕ ಸಂಬಂಧಗಳಲ್ಲಿ ಸಂಭವಿಸಿರುವ ಏರುಪೇರುಗಳಿಂದ ಸಮಾಜದ ಪುನರೇಕೀಕರಣ ಸಾಧಿಸುವ ಅವಶ್ಯಕತೆ ತೀವ್ರವೂ ಜರೂರೂ ಆಗಿ ಪರಿಣ ...

ಪೌರಶಾಸ್ತ್ರ

ಪೌರಶಾಸ್ತ್ರ ವು ಪೌರತ್ವ, ಸರಕಾರ, ಸಂವಿಧಾನ ಮುಂತಾದ ವಿಷಯಗಳನ್ನು ಕುರಿತ ಅಧ್ಯಯನ ಕ್ಷೇತ್ರ. ಪ್ರಾಥಮಿಕ ಹಾಗೂ ದ್ವಿತೀಯಕ ಶಾಲೆಗಳಲ್ಲಿ ಪೌರಶಾಸ್ತ್ರವನ್ನು ಒಂದು ಅಧ್ಯಯನ ವಿಷಯವಾಗಿ ಗೊತ್ತು ಪಡಿಸುವ ಪದ್ಧತಿ ಇದೆ. ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಸಾಮಾಜಿಕ ಮನೋವಿಜ್ಞಾನ, ಅಂತರರಾಷ್ಟೀಯ ...

ಸಾಂಸ್ಥಿಕ ಯೋಜನೆ

ಸಾಂಸ್ಥಿಕ ಯೋಜನೆ ಪೀಠಿಕೆ: ಶಿಕ್ಷಣಕ್ಕೆ ಒಂದು ಯೋಜನೆಯು ಅಗತ್ಯ. ಅಂತೆಯೇ ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಶಿಕ್ಷಣಿಕ ಯೋಜನೆಗಳ ವ್ಯವಸ್ಥಾ ಕ್ರಮವನ್ನು ಅನುಸರಿಸಿ ಕೊಂಡು ರೂಪಗೊಳ್ಳುತ್ತವೆ.ಆದರೆ ರಾಷ್ಟ್ರದ ಯೋಜನೆಗಳ ಅನುಷ್ಠಾಣವು ನೇರವಾಗಿ ಕೆಳಹಂತದಲ್ಲಿ ಅನ್ವಯಗೊಳ್ಳುವುದು ಅಸಾದ್ಯ. ಆದುದರಿಂದಲೇ ಸಾ ...

ಲಿಂಗಾಯತ ಪಂಚಮಸಾಲಿ

ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂದ್ರಪ್ರದೇಶದ ಕೆಲ ಭಾಗದಲ್ಲಿ ಸೇರಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಉಳ್ಳ ವ್ಯವಸಾಯ ಆಧಾರಿತ ಬಲಿಷ್ಠ ಪಂಗಡ ಲಿಂಗಾಯತ ಪಂಚಮಸಾಲಿ ಪಂಗಡ. ಒಕ್ಕಲತನವೊಂದೇಕೃಷಿ ಇವರ ಮೂಲ ಕಸುಬು, ತುಂಬಾ ಸರಳ ಮತ್ತು ಸ್ವಾಭಿಮಾನಿಗಳು ಈ ಜನರು. ಲಿಂಗಾಯತ ಪಂಚಮಸಾಲಿ ಜನಾಂಗವನ್ನ ಪಂಚಪೀಠ ಮತ ...

ಆಸಕ್ತಿಗಳು

ಅಭಿರುಚಿ ಇರುವ ವಿಷಯಗಳಲ್ಲಿ ಆಸಕ್ತಿ ಹೆಚ್ಚುವುದೂ ಆಸಕ್ತಿ ಇರುವ ವಿಷಯಗಳಲ್ಲಿ ಕ್ರಮೇಣ ಅಭಿರುಚಿಯೇರ್ಪಡುವುದೂ ಎಲ್ಲರಿಗೂ ತಿಳಿದಿರುವ ವಿಚಾರ. ಇದು ಮನಶ್ಶಾಸ್ತ್ರದ ಪರಿಮಿತಿಗೆ ಒಳಪಟ್ಟಿರುವ ವಿಷಯವೇ ಆದರೂ ಸಾಧಾರಣವಾಗಿ ಇದರ ವಿಶ್ಲೇಷಣೆ ಆ ಕ್ಷೇತ್ರದಲ್ಲಿ ಸಾಕಷ್ಟು ಆಗಿಲ್ಲವೆಂದೇ ಹೇಳಬೇಕು. ಆದರೆ ಉದ್ಯೋ ...

ಮುಲ್ಕಿ ಸೀಮೆಯ ದಂಡನಾಯಕರು

ಮುಲ್ಕಿ ಸೀಮೆಯ ಮೂವರು ಸೇನಾ ದಂಡನಾಯಕರು ಮೂಲ್ಕಿ ಸೀಮೆಯ ಸಾಮಂತ ಅರಸರ ಆಳ್ವಿಕೆಗೆ ಒಳಪಟ್ಟ ಒಂಭತ್ತು ಮಾಗಣೆಯ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಮೂವರು ಬಿಲ್ಲವ ನಾಯಕರು ಗಡಿಪಟ್ಟ ಪಡೆದು ನಾಯಕರೆಂಬ ಬಿರುದಾಂಕಿತರಾಗಿ ರಾಜ್ಯದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಖ್ಯಾತ ಬಿಲ್ಲವ ಮನೆತನದ ಈ ಮೂವರು ...

ಶೈಕ್ಷಣಿಕ ಸಂಶೋಧನೆ

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮ, ಪಠ್ಯವಸ್ತು, ಪಠ್ಯಪುಸ್ತಕ ಮಾರ್ಗದರ್ಶನ, ಆಡಳಿತ, ಮೌಲ್ಯಮಾಪನ ಮತ್ತಿತರ ಪರಿಕಲ್ಪನೆಗಳಿಗೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾಗಿ ಕೈಗೊಳ್ಳಬಹುದಾದ ಯಾವುದೇ ಸಂಶೋಧನೆಯನ್ನು ಶೈಕ್ಷಣಿಕ ಸಂಶೋಧನೆ ಎನ್ನಬಹುದು. ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ...

ಚಿಕಾಗೊದಲ್ಲಿ ವಿವೇಕಾನಂದರು ಮಾಡಿದ ಭಾಷಣ

೧೮೯೩ ಸೆಪ್ಟೆಂಬರ್ ೧೧ರಂದು ಚಿಕಾಗೊ ಸರ್ವಧರ್ಮ ಸಮ್ಮೇಲನದಲ್ಲಿ ನೀಡಿದ ಉಪನ್ಯಾಸ ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ, ನಮಗೆ ನೀವು ನೀಡಿರುವ ಆತ್ಮೀಯವಾದ ಸ್ವಾಗತಕ್ಕೆ ವಂದನೆಗಳು ಸಲ್ಲಿಸಲು ಪ್ರಯತ್ನಿಸುರುವ ಈ ಸಮಯದಲ್ಲಿ ನನ್ನ ಹೃದಯ ಅವರ್ಣನೀಯ ಆನಂದದಿಂದ ತುಂಬಿ ತುಳುಕುತ್ತಿದೆ. ಪ್ರಪಂಚದ ಅತ್ಯಂತ ಪ್ ...

ನಿರಂತರ ಪ್ರಗತಿ ಮಾಸಪತ್ರಿಕೆ

thumb|right thumb|೧ thumb|ಮಾಸಪತ್ರಿಕೆ ಡಾ।। ಡಿ ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯನ್ನು ದಾಟಿ ಘಟ್ಟವನ್ನೇರಿ ಬಯಲು ಸೀಮೆಗೆ ತಲುಪಿದಾಗ ಪೂಜ್ಯ ಸ್ಥಾಪಕರ ಆಶಯಗಳನ್ನು, ಯೋಜನೆಯ ಕಾರ್ಯಕ್ರಮಗಳನ್ನು ಎಲ್ಲ ಸ್ವಸಹಾಯ ಸಂ ...

ಪ್ರಮುಖ ಮಹಿಳಾ ವಿಷಯಗಳು

ಭಾರತದ ಮಹಿಳಾ ಚಳುವಳಿಯ ಇತಿಹಾಸವನ್ನು ಗಮನಿಸುವುದಾದರೆ ಅತ್ಯಂತ ಸ್ಪಷ್ಟವಾಗಿ ಗೋಚರಿಸುವ ಅಂಶ ಅದು ಎಲ್ಲ ಕಾಲಘಟ್ಟದಲ್ಲೂ ಒಂದಲ್ಲ ಒಂದು ಮಹಿಳಾ ಸಮಸ್ಯೆಯನ್ನು ಗುರುತಿಸಿಕೊ೦ಡು ಅದರ ಸುಧಾರಣೆಗಾಗಿ ಇಲ್ಲವೆ ಪರಿಹಾರಕ್ಕಾಗಿ ಕ್ರಿಯಾಶೀಲವಾಗಿರುವುದು.ಚಳುವಳಿಯ ತಾತ್ವಿಕತೆಯನ್ನು ರೂಪಿಸುವ ಮೂಲಭೂತ ಅಂಶಗಳಾದ ಲ ...

ಮಾಂಟೆಸ್ಕ್ಯೂ

ಚಾರ್ಲ್ಸ್-ಲೂಯಿಸ್ ಡಿ ಸೆಕೊಂಡ್ಯಾಟ್, ಬ್ಯಾರನ್ ಡಿ ಲಾ ಬ್ರೆಡೆ ಎಟ್ ಡೆ ಮಾಂಟೆಸ್ಕ್ಯೂ, ಇವರನ್ನು ಸಾಮಾನ್ಯವಾಗಿ ಮಾಂಟೆಸ್ಕ್ಯೂ ಎಂದು ಕರೆಯಲಾಗುತ್ತದೆ, ಫ್ರೆಂಚ್ ನ್ಯಾಯಾಧೀಶರು, ಅಕ್ಷರಗಳ ಮನುಷ್ಯ ಮತ್ತು ರಾಜಕೀಯ ತತ್ವಜ್ಞಾನಿ. ಅಧಿಕಾರಗಳ ವಿಭಜನೆಯ ಸಿದ್ಧಾಂತದ ಪ್ರಮುಖ ಮೂಲ ಇವರು, ಇದು ವಿಶ್ವದಾದ್ಯಂತ ...

ಕೈಗಾರಿಕೆಗಳ ರಕ್ಷಣೆ

ಒಂದು ದೇಶದ ಕೈಗಾರಿಕೆಗಳು ವಿದೇಶಿ ಸ್ಪರ್ಧೆಯನ್ನೆದುರಿಸಬೇಕಾದ ಪರಿಸ್ಥಿತಿಯಿಂದ ಅವನ್ನು ಪಾರುಮಾಡಿ, ಆ ಪರಿಸ್ಥಿತಿಯಲ್ಲಿ ಅವು ಗಳಿಸಬಹುದಾಗಿದ್ದದ್ದಕ್ಕಿಂತ ಹೆಚ್ಚು ಗಳಿಸುವುದು ಸಾಧ್ಯವಾಗುವಂತೆ ಮಾಡಲು ಸರ್ಕಾರ ಕೈಗೊಳ್ಳುವ ಕಾರ್ಯನೀತಿ. ಆಮದುಗಳೊಂದಿಗೆ ಸ್ಪರ್ಧಿಸುತ್ತಿರುವ, ವಾಸ್ತವವಾಗಿ ಸರಕನ್ನು ರಫ್ ...

ಸ್ವಯಂಸೇವೆ

ಸ್ವಯಂಸೇವೆ ಯನ್ನು ಸಾಮಾನ್ಯವಾಗಿ ಪರಹಿತದ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಒಬ್ಬ ವ್ಯಕ್ತಿ ಅಥವಾ ಗುಂಪು ಮತ್ತೊಬ್ಬ ವ್ಯಕ್ತಿ, ಗುಂಪು ಅಥವಾ ಸಂಸ್ಥೆಗೆ ಪ್ರಯೋಜನವಾಗಲು ಯಾವುದೇ ಆರ್ಥಿಕ ಅಥವಾ ಸಾಮಾಜಿಕ ಲಾಭವಿಲ್ಲದೆಯೇ ಸೇವೆಗಳನ್ನು ಒದಗಿಸುತ್ತದೆ. ಸ್ವಯಂಸೇವೆಯು ಕೌಶಲ ಅಭಿವೃದ್ಧಿಗೂ ಖ್ಯ ...

ಅಪರಾಧಮನಶ್ಯಾಸ್ತ್ರ

ಕಠಿಣಶಿಕ್ಷೆಗೆ ಗುರಿಮಾಡಬಹುದಾದ ಅಪರಾಧಗಳನ್ನು ಮನುಷ್ಯ ಏಕೆ ಮಾಡುತ್ತಾನೆ? ಅದು ಅವನ ಹುಟ್ಟುಗುಣವೆ? ಕಲಿತಬುದ್ಧಿಯೆ? ವಿವೇಚನೆ ಇಲ್ಲದೆ ಅಥವಾ ಸನ್ನಿವೇಶದಿಂದ ಬಡತನ ಪ್ರಚೋದಿಸಲ್ಪಡುತ್ತಾನೆಯೆ? ಒಮ್ಮೆ ಶಿಕ್ಷೆ ಅನುಭವಿಸಿದ ಅನಂತರ ಆತ ಸತ್ಪ್ರಜೆಯಾಗುವ ಸಂಭವ ಶೇಕಡ ಎಷ್ಟು? ಈ ಪ್ರಶ್ನೆಗಳಿಗೆ ಆಧಾರಪೂರ್ವಕ ...

ಲಿಚ್ಛವಿ

ಲಿಚ್ಛವಿ ಯರು ಪ್ರಾಚೀನ ಭಾರತದ ವಜ್ಜಿ ಮಹಾಜನಪದದ ಆಳ್ವಿಕೆ ನಡೆಸುತ್ತಿದ್ದ ಸಂಘದ ವಂಶಗಳ ಪೈಕಿ ಅತ್ಯಂತ ಪ್ರಸಿದ್ಧ ವಂಶವಾಗಿದ್ದರು. ಲಿಚ್ಛವಿಗಳ ರಾಜಧಾನಿ ಮತ್ತು ತವರಾಗಿದ್ದ ವೈಶಾಲಿಯು ವಜ್ಜಿ ಮಹಾಜನಪದದ ರಾಜಧಾನಿಯೂ ಆಗಿತ್ತು. ತನ್ನ ರಾಜ್ಯದಲ್ಲಿ ವಜ್ಜಿ ಪ್ರಾಂತ್ಯವನ್ನು ಸೇರಿಸಿಕೊಂಡ ಅಜಾತಶತ್ರುವು ವೈ ...

ಸಾಮಂತ

ಭಾರತೀಯ ಉಪಖಂಡದ ಇತಿಹಾಸದಲ್ಲಿ, ಸಾಮಂತ ಎನ್ನುವುದು ರಾಜರ ಸೇನೆಯ ಜನರಿಗಾಗಿ ಬಳಸಲಾಗುತ್ತಿದ್ದ ಪದವಿ ಮತ್ತು ಸ್ಥಾನವಾಗಿತ್ತು. ಸಾಮಂತ ಸಂಪ್ರದಾಯವನ್ನು ೬ನೇ ಶತಮಾನದ್ದೆಂದು ಕಾಲನಿರ್ಧಾರ ಮಾಡಲಾದ ಉತ್ತರ ಭಾರತದ ಶಾಸನಲಿಪಿಗಳಲ್ಲಿ ಮೊದಲ ಬಾರಿಗೆ ಉಲ್ಲೇಖಿಸಲಾಗಿದೆ. ಈ ಸಂಪ್ರದಾಯವು ಭಾರತದಲ್ಲಿ ಊಳಿಗಮಾನ ಪ ...

ಆಸ್ಟ್ರಿಯನ್ ಪಂಥ

ಗೊಸ್ಸೆನ್ ಎಂಬ ಜರ್ಮನ್ ಅರ್ಥಶಾಸ್ತ್ರಜ್ಞನಲ್ಲಿ ಮೂಡಿದ ಕೆಲ ವಿಚಾರಗಳ ತಳಹದಿಯನ್ನು ವಿಸ್ತರಿಸಿ, ಪರಿಷ್ಕರಿಸಿ, ಆಸ್ಟ್ರಿಯದ ಕಾರ್ಲ್ ಮೆಂಗರ್, ವೀಸರ್ ಮತ್ತು ಬೊಂ-ಬಾವರ್ಕ್, ಇಂಗ್ಲೆಂಡಿನ ಚೆವನ್ಸ್ ಮತ್ತು ಫ್ರಾನ್ಸಿನ ಲಿಯೋ ವಾಲ್ರಾಸ್ ಅವರು 1860ರ ಅನಂತರದ 2-3 ದಶಕಗಳಲ್ಲಿ ಸ್ಥಾಪಿಸಿದ ಒಂದು ನೂತನ ಆರ್ ...

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಂದು ಈಗ ಪ್ರಸಿದ್ಧರಾಗಿರುವ ಯದುವೀರರನ್ನು ಯದುವಂಶದ ೨೭ನೆಯ ಅಧಿಕಾರಿಯಾಗಿ, ಮಹಾರಾಣಿ ಪ್ರಮೋದಾದೇವಿಯವರು ೨೦೧೫ ರ, ಫೆಬ್ರವರಿ ೨೩, ರಂದು ದತ್ತುಪುತ್ರನಾಗಿ ಸ್ವೀಕರಿಸಿದರು. ದಿ.ಶ್ರೀಕಂಠದತ್ತ ಒಡೆಯ ಯದುವೀರ್, ರ ಮೊದಲಹೆಸರು, ಯದುವೀರ್ ಗೋಪಾಲರಾಜೇ ಅರಸ್, ಎಂದು. ...

ಉಪಯುಕ್ತತೆ

ಉಪಯುಕ್ತತೆ: ಮಾನವನ ಬಯಕೆಗಳ ಪೂರೈಕೆಯಲ್ಲಿ ಸರಕು-ಸೇವೆಗಳಿಗೆ ಇರುವ ಸಾಮರ್ಥ್ಯ. ಅರ್ಥಶಾಸ್ತ್ರದ ಮುಖ್ಯ ಭಾವನೆಗಳಲ್ಲೊಂದು ಇದು ವಸ್ತುಗಳ ಅಂತರ್ಗತ ಗುಣವೇನೂ ಅಲ್ಲ. ಬಯಕೆಯ ಕಾರಣದಿಂದ ಜನಕ್ಕೂ ಅದಕ್ಕೂ ಇರುವ ಸಂಬಂಧದ ಸೂಚಕ. ಬಳಕೆಮಾತಿನಲ್ಲಿ ಪ್ರಯೋಜನಗುಣವೂ ಒಂದೇ. ಇಲ್ಲಿ ನೈತಿಕದೃಷ್ಟಿ ಅಡಗಿರುತ್ತದೆ. ಒ ...

ಕಂಬುಜದ ಶಾಸನಗಳು

ಕಂಬುಜದ ಶಾಸನಗಳು: ಕಂಬುಜದ ಶಾಸನಗಳು ಸಂಸ್ಕೃತ ಹಾಗೂ ಖ್ಮೆರ್ ಭಾಷೆಗಳಲ್ಲಿ ರಚಿತವಾಗಿವೆ. ಇಲ್ಲಿಯವರೆವಿಗೂ ದೊರೆತಿರುವ ಶಾಸನಗಳು ಪ್ರ.ಶ. 5ನೆಯ ಶತಮಾನದಿಂದ 14ನೆಯ ಶತಮಾನದವರೆವಿಗೂ ಹರಡಿವೆ. ಖ್ಮೆರ್ ಭಾಷೆಯ ಶಾಸನಗಳನ್ನು ಗದ್ಯದಲ್ಲಿ ಬರೆಯಲಾಗಿದೆ. ಅವು ಸಂಸ್ಕೃತ ಶಾಸನಗಳಲ್ಲಿ ನಿರ್ದೇಶಿಸಿದ ದಾನಧರ್ಮಗಳ ...

ಕರೆಂಟ್ ಅಕೌಂಟ್ ಡೆಫಿಸಿಟ್ (ಚಾಲ್ತಿ ಲೆಕ್ಕದ ಕೊರತೆ)

ಅರ್ಥಶಾಸ್ತ್ರ ದಲ್ಲಿ, ಚಾಲ್ತಿ ಲೆಕ್ಕ ವನ್ನು ಪಾವತಿಗಳ ಅಂತರ ದ ಎರಡು ಮುಖ್ಯ ಅಂಶಗಳಲ್ಲಿ ಒಂದೆಂದು, ಮತ್ತೊಂದು ಬಂಡವಾಳ ಖಾತೆ ಎಂದು ಪರಿಗಣಿಸಲಾಗಿದೆ. ಇದು ಆಮದು ರಫ್ತುಗಳ ಅಂತರ, ನಿವ್ವಳ ಉತ್ಪಾದನಾ ಅಂಶಗಳ ಆದಾಯ ಹಾಗು ನಿವ್ವಳ ವರ್ಗಾವಣೆ ಪಾವತಿಗಳು ದ ಒಟ್ಟಾರೆ ಮೊತ್ತವೆಂದು ಹೇಳಬಹುದು. ಚಾಲ್ತಿ ಲೆಕ್ ...

ಕನಿಷ್ಠ ವೆಚ್ಚ

ಅರ್ಥಶಾಸ್ತ್ರ ಹಾಗು ಆಯವ್ಯಯಶಾಸ್ತ್ರದಲ್ಲಿ, ಕನಿಷ್ಠ ವೆಚ್ಚ ವೆಂದರೆ ಒಂದು ಘಟಕದಲ್ಲಿನ ಉತ್ಪಾದನಾ ಪರಿಕರಗಳಿಗೆ ಸಂಬಂಧಿಸಿದ್ದಾಗಿದೆ. ಸಿದ್ದಗೊಂಡ ನಂತರ ಆಯಾ ಪ್ರಮಾಣದಲ್ಲಿ ಉಂಟಾಗುವ ಒಟ್ಟಾರೆ ವೆಚ್ಚದಲ್ಲಿನ ಒಟ್ಟು ಮೊತ್ತವೇ ಇದರ ಉತ್ಪಾದಕತೆಯ ವೆಚ್ಚಕ್ಕೆ ಸಮದರ್ಶಿಯಾಗಿರುತ್ತದೆ. ಅದೆಂದರೆ, ಉತ್ಪನ್ನದ ...