ⓘ Free online encyclopedia. Did you know? page 29

ಪಿಟ್ಯುಟರಿ ಗ್ರಂಥಿ

ಪಿಟ್ಯುಟರಿ ಗ್ರಂಥಿ ಅಥವಾ ಹೈಪೋಫೈಸಿಸ್ ಅನ್ನುವುದು ಒಂದು ಬಟಾಣಿ ಗಾತ್ರದ ಮತ್ತು 0.5 ಗ್ರಾಂ ತೂಕವಿರುವ ಎಂಡೊಕ್ರೈನ್ ಗ್ರಂಥಿ. ಇದು ಮಿದುಳಿನ ತಳಭಾಗದಲ್ಲಿರುವ ಮಸ್ತಿಷ್ಕನಿಮ್ನಾಂಗದ ಚಾಚಿರುವ ಕೆಳಭಾಗವಾಗಿದೆ, ಮತ್ತು ಎರಡು ಪದರ ಗಳಿಂದ ಆವರಿಸಿಕೊಂಡಿರುವ ಚಿಕ್ಕ, ಎಲುಬುಗೂಡಿನಲ್ಲಿ ಸ್ಥಿತವಾಗಿದೆ. ಪಿಟ್ ...

ಬೇಡಿಕೆಯ ನಿಯಮ

ಅರ್ಥಶಾಸ್ತ್ರದಲ್ಲಿ, ಎಲ್ಲಾ ಬೇರೆ ಉತ್ಪನ್ನ ಹೆಚ್ಚಳ ಬೆಲೆಯು, ನಿರಂತರ ಎಂಬ ಬೇಡಿಕೆ ರಾಜ್ಯಗಳ ಕಾನೂನು, ಪ್ರಮಾಣ ಫಾಲ್ಸ್ ಬೇಡಿಕೆ; ಒಂದು ಉತ್ಪನ್ನದ ಬೆಲೆ ಕಡಿಮೆಯಾಗುತ್ತಿದ್ದ ಹಾಗೆ ಇದೇ, ಪ್ರಮಾಣ ಹೆಚ್ಚಳ ಬೇಡಿಕೆ. ಸರಳ ಪದಗಳಲ್ಲಿ, ಬೇಡಿಕೆಯ ನಿಯಮದ ಬೆಲೆ ಮತ್ತು ಬೇಡಿಕೆ ಪ್ರಮಾಣ ನಡುವೆ ವಿಲೋಮ ಸಂಬಂಧ ...

ರಾಖಿಗಢಿ

ರಾಖಿಗಢಿ ಹರ್ಯಾಣಾದ ಹಿಸಾರ್ ಜಿಲ್ಲೆಯಲ್ಲಿನ ಒಂದು ಹಳ್ಳಿ. ಇದು ಸಿಂಧೂತಟದ ನಾಗರೀಕತೆಯ ಒಂದು ನೆಲಸುಸ್ಥಳದ ತಾಣ. ಇದರ ಕಾಲ ಕ್ರಿ.ಪೂ ೨೬೦೦ ರಿಂದ ಕ್ರಿ.ಪೂ. ೧೯೦೦ ಮತ್ತು ಘಗ್ಗರ ಹಾಕ್ರಾ ನದಿ ಬಯಲಿನಲ್ಲಿ ನೆಲೆಗೊಂಡಿದೆ. ಇದರ ವಿಸ್ತೀರ್ಣ ೮೦ ರಿಂದ ೧೦೦ ಹೆಕ್ಟೇರ್ ನಡುವಿದೆ ಎಂದು ಅನೇಕ ವಿದ್ವಾಂಸರು ನಂಬ ...

ವಾರಂಟ್

ವಾರಂಟ್ ಕಾಯಿದೆಶಾಸ್ತ್ರದಲ್ಲಿ ಬಳಕೆಯಲ್ಲಿರುವ ಪದ. ಆಜ್ಞಾಪತ್ರ, ಅನುಜ್ಞಾಪತ್ರ, ಅಧಿಪತ್ರ ಎಂಬ ಹೆಸರುಗಳಿವೆ. ವ್ಯಕ್ತಿಯನ್ನು ಹಿಡಿದುತರಲು ಮತ್ತು ವ್ಯಕ್ತಿ ಅಥವಾ ವಸ್ತುವನ್ನು ಕೈವಶಪಡಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರು ಮಾಡಲು ನ್ಯಾಯಾಲಯ ನೀಡುವ ಆದೇಶವೇ ವಾರಂಟ್.

ಕೇರ್ಪಳ

ಈ ಕುರಿತಾದ ಐತಿಹ್ಯಗಳು ಭಿನ್ನರೂಪಗಳು ಸಿಗುತ್ತದೆ.ಅವುಗಳ ಆಶಯ ಮಾತ್ರ ಒಂದೇ ಆಗಿವೆ. ಅದನ್ನು ಹೀಗೆ ಸಂಗ್ರಹವಾಗಿ ಹೇಳಬಹುದು. ಅದನ್ನು ಬೇರೆ ಬೇರೆ ಕಡೆ ನೆಲೆಗೊಳಿಸಿ ಪೂಜಿಸಿದನಂತೆ, ಕಾಲಾಂತರದಲ್ಲಿ ಅವನಿಗೆ ಕಷ್ಟ ನಷ್ಟಗಳು ಸಂಭವಿಸಿದಂತೆ ಅದರ ಪ್ರಾಯಶ್ಚಿತವಾಗಿ ಈ ಪ್ರತಿಮೆಯನ್ನು ಯೋಗ್ಯಸ್ಥಾನದಲ್ಲಿ ಪ್ರ ...

ನಾಗಮಲೆ

ನಾಗಮಲೆ ಶ್ರೀ ಕ್ಷೇತ್ರ ನಾಗಮಲೆಯು ಮಹದೇಶ್ವರ ಸ್ವಾಮಿ ಸನ್ನಿಧಿಯಿಂದ ಸುಮಾರು ೧೫ ಕಿ ಮೀ ದೂರದಲ್ಲಿದ್ದು ಭಕ್ತರ ಪ್ರಮುಖ ಭಕ್ತಿಯ ತಾಣವಾಗಿ ಹೆಸರುವಾಸಿಯಾಗಿದೆ. ಎಪ್ಪತ್ತೇಳು ಮಲೆಗಳ ನಾಡು ಎಂದು ಹೆಸರಾಗಿರುವ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ನಾಗಮಲೆಯು ಒಂದು ಪ್ರಮುಖ ಹಾಗೂ ವಿಶಿಷ್ಟ ಆಧ್ಯಾತ್ಮ ಸ್ಥ ...

ಬಂಗಾರ ತಿರುಪತಿ

ಪುರಾಣ ಪ್ರಸಿದ್ಧ ಸ್ಥಳವಾದ ಬಂಗಾರ ತಿರುಪತಿಯು ೧೦೮ ತಿರುಪತಿಗಳಲ್ಲಿ ಒಂದು ಎಂದು ಪ್ರತೀತಿ. ಚಿನ್ನದ ಗಣಿ ಪ್ರದೇಶವಿರುವ ಕೋಲಾರ ಜಿಲ್ಲೆಯಲ್ಲಿ ಈ ಪುಣ್ಯ ಕ್ಷೇತ್ರವಿರುವುದರಿಂದ ಇದಕ್ಕೆ ‘ಬಂಗಾರ ತಿರುಪತಿ’ ಎಂದು ಹೆಸರು. ಹಾಗೆಯೇ ಇಲ್ಲಿ ಪೂಜಿಸಲ್ಪಡುವವನು ಬಂಗಾರ ತಿರುಪತಿ ಶ್ರೀನಿವಾಸ. ಬಂಗಾರ ಗಿರಿವಾಸ ...

ಕಲ್ಲೊತ್ತು

ಕಲ್ಲೊತ್ತು ಮೃತ ಚರ್ಮದ ವಿಶಿಷ್ಟ ಆಕಾರದ ಗಡಸುಗಟ್ಟಿದ ಭಾಗ ಮತ್ತು ಸಾಮಾನ್ಯವಾಗಿ ತೆಳು ಅಥವಾ ರೋಮರಹಿತ ಚರ್ಮ ಮೇಲ್ಮೈಗಳ ಮೇಲೆ ಉಂಟಾಗುತ್ತದೆ, ವಿಶೇಷವಾಗಿ ಬೆರಳುಗಳ ಹಿಂಬದಿ ಮೇಲೆ. ಇವು ಕೆಲವೊಮ್ಮೆ ಅಂಗೈಗಳು ಅಥವಾ ಪಾದದ ಕೆಳಭಾಗದ ದಪ್ಪನೆಯ ಚರ್ಮದ ಮೇಲೆ ಉಂಟಾಗಬಹುದು. ಚರ್ಮದ ವಿರುದ್ಧದ ಒತ್ತಡದ ಬಿಂದು ...

ನಿಷೇಕ

ಈ ಧರ್ಮಾಚರಣೆಯ ನಿಖರತೆಯನ್ನು ಇನ್ನೂ ನಿರ್ಧರಿಸಬೇಕಾಗಿದೆ. ಜನಪ್ರಿಯ ಆಚರಣೆಯಲ್ಲಿ, ವಧು ಹಾಗೂ ವರನಿಗೆ ನಿಖರವಾಗಿ ಮೊದಲ ರಾತ್ರಿಯಂದು ಪೂರ್ವನಿರ್ಧಾರಿತವಾದ ಮಂಗಳವಾದ ಸಮಯದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಲು ವಿಶೇಷ ಏರ್ಪಾಟಿರುತ್ತದೆ. ಇದು ಆ ಸ್ಥಳ ಮತ್ತು ಕುಟುಂಬವು ಅನುಸರಿಸುವ ಗೃಹ್ಯಸೂತ್ರಗಳನ್ನ ...

ಆಪರಾಧಿಕ ಆರೋಪ

ಅಪರಾಧಿಕ ಮೊಕದ್ದಮೆಯ ವಿಭಾಗದಲ್ಲಿ ನ್ಯಾಯಾಧೀಶರೇ ನಡೆಸಬೇಕಾದ ಅಧಿಪತ್ರ ವ್ಯಾಜ್ಯಗಳಲ್ಲಿ ಮತ್ತು ಕ್ಷಿಪ್ರ ಮೊಕದ್ದಮೆಗಳಲ್ಲಿ ಅಪರಾಧಿ ಮಾಡಿರತಕ್ಕ ಅಪರಾಧವನ್ನು ಆತನಿಗೆ ವಿವರಿಸಿ ನ್ಯಾಯಾಧೀಶರು ಅಪರಾಧವನ್ನು ಆತನ ಮೇಲೆ ಹೊರಿಸುವುದಕ್ಕೆ ಈ ಹೆಸರಿದೆ. ಇದು ಆಪರಾಧಿಕ ಮೊಕದ್ದಮೆಗಳ ಇನ್ನೊಂದು ಭಾಗವಾದ ಸಮನ್ಸ ...

ರೆಡ್ ಕಾರ್ಪೆಟ್ ಇನ್

ರೆಡ್ ಕಾರ್ಪೆಟ್ ಇನ್ ಯುನೈಟೆಡ್ ಸ್ಟೇಟ್ಸ್ ಮತ್ತು ಬಹಾಮಾಸ್ ಸ್ಥಳಗಳಲ್ಲಿ ಇರುವ ಹೋಟೆಲುಗಳ ಒಂದು ಸಮೂಹವಾಗಿದೆ. ರೆಡ್ ಕಾರ್ಪೆಟ್ ಇನ್ ಬ್ರಾಂಡ್ಸ್ಗಳು ಅಂತಾರಾಷ್ಟ್ರೀಯ ಹಾಸ್ಪಿಟಾಲಿಟಿ ಫ್ರ್ಯಾಂಚೈಸ್ ವ್ಯವಸ್ಥೆಯ ಭಾಗವಾಗಿದೆ ಮತ್ತು ಪ್ರತ್ಯೇಕವಾಗಿ ಮಾಲೀಕತ್ವ ಹಾಗೂ ನಿರ್ವಹಣೆಯನ್ನು ಹೊಂದಿದೆ.

ಆರ್ಜುನಾಯನರು

ಆರ್ಜುನಾಯನರು ಪಂಜಾಬ ಅಥವಾ ಈಶಾನ್ಯ ರಾಜಸ್ಥಾನದಲ್ಲಿ ನೆಲೆಗೊಂಡಿದ್ದ ಒಂದು ಪ್ರಾಚೀನ ಗಣತಂತ್ರವಾದಿ ಜನರಾಗಿದ್ದರು. ಇವರು ರಾಜಕೀಯ ಶಕ್ತಿಯಾಗಿ ಶುಂಗ ಕಾಲದಲ್ಲಿ ಹೊರಹೊಮ್ಮಿದರು. ಸಮುದ್ರಗುಪ್ತನ ಅಲಾಹಾಬಾದ್ ಸ್ತಂಭ ಶಾಸನದಲ್ಲಿ, ಆರ್ಜುನಾಯನರು ಗುಪ್ತ ಸಾಮ್ರಾಜ್ಯದೊಂದಿಗೆ ಗಡಿ ಹೊಂದಿದ ಸ್ವಾಧಿಕಾರದ ರಾಜಕ ...

ಪೂಮಲೆ ಬೆಟ್ಟ

ದಟ್ಟಾರಣ್ಯದಿಂದ ಕೂಡಿದ ಮಲೆ ಹಲವು ಕಾರಣದಿಂದ ಗಮನೀಯವಾಗಿದೆ. ಈ ಮಿತ್ತೂರು ಗ್ರಾಮ ಪುೂಮಲೆ ಬೆಟ್ಟದಿಂದ ಆವೃತವಾಗಿದೆ, ಈ ಬೆಟ್ಟ ಸದಾ ಪೂ/ಹೂವುಗಳಿಂದ ಕೂಡಿರುತ್ತದೆ. ಆದ್ದರಿಂದ ಅದನ್ನು ಪೂಮಲೆ ಎಂದು ಕರೆಯಲಾಗುತ್ತದೆ. ಉಬರಡ್ಕದ ಪ್ರಧಾನ ಆರಾಧನಾ ದೈವಗಳಾಗಿ ಪೂಮಾಣಿ-ಕಿನ್ನಿಮಾಣಿ ದೈವಗಳು ಗುರುತಿಸಿಕೊಂಡಿ ...

ದೇವನಹಳ್ಳಿಯ ಕೋಟೆ

ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೇವಲ ೩೫ ಕಿಲೋ ಮೀಟರ್ ದೂರದಲ್ಲಿರುವ ಊರು ದೇವನಹಳ್ಳಿ. ದೇವನಹಳ್ಳಿ ಇತಿಹಾಸ ಪ್ರಸಿದ್ಧವಾದ ಸ್ಥಳ. ಆದರೂ ದೇವನಹಳ್ಳಿ ಜನಜನಿತವಾದದ್ದು ಕೇವಲ ಐದಾರು ವರ್ಷದಿಂದೀಚೆಗೆ. ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾಪ ಬಂದಾಗ, ಮೈಸೂರು ರಸ್ತೆಯ ಕುಂಬಳಗೋಡು ಹ ...

ಮಂಗಳೂರು ದಸರ

ಮಂಗಳೂರು ದಸರಾ: ಮಂಗಳೂರು ದಸರಾವನ್ನು ಮಂಗಳೂರಿನ ಕುದ್ರೋಳಿ ಶ್ರೀ ಗೋಖರ್ಣನಾತೇಶ್ವರ ದೇವಸ್ಥಾನದವರು ಆಯೋಜಿಸುತ್ತಾರೆ.ಇದನ್ನು ಮಾರ್ನೇಮಿ, ವಿಜಯದಶಮಿ, ನವರಾತ್ರಿ ಹಬ್ಬ ಎಂಬ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಹುಲಿವೇಷ,ಕರಡಿ ವೇಷಗಳಂತಹ ಸಾಂಸ್ಕೃತಿಕ ಕುಣಿತಗಳು ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ.ಈ ಹ ...

ಕಮಲಶಿಲೆ

ಕುಂದಾಪುರದಿಂದ ಸುಮಾರು ೩೫ ಕಿ.ಮೀ. ಗಳಷ್ಟು ದೂರದಲ್ಲಿರುವ ಕಮಲಶಿಲೆಯಲ್ಲಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯವಿದೆ. ಈ ದೇವಳವು ಕುಬ್ಜಾ ನದಿ ಹಾಗೂ ನಾಗತೀರ್ಥಗಳ ಸಂಗಮ ಕ್ಷೇತ್ರ. ಇಲ್ಲಿ ದುರ್ಗೆ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣರೇಖೆಗಳಿದ್ದು ಮಹಾಲಕ್ಷ್ಮೀ, ಮಹಾಕಾಳಿ ...

ಸಾಪೇಕ್ಷತೆಯ ವಿಶೇಷ ಸಿದ್ಧಾಂತ

ಭೌತಶಾಸ್ತ್ರದಲ್ಲಿ, ವಿಶೇಷ ಸಾಪೇಕ್ಷತೆ ವಿಶೇಷ ಸಾಪೇಕ್ಷತಾ ಸಿದ್ಧಾಂತ ಎಂದೂ ಕರೆಯಲ್ಪಡುತ್ತದೆ ಎಂಬುದು ಸ್ಥಳ ಮತ್ತು ಸಮಯದ ನಡುವಿನ ಸಂಬಂಧದ ಬಗ್ಗೆ ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಮತ್ತು ಪ್ರಾಯೋಗಿಕವಾಗಿ ದ್ರುಡೀಕರಿಸಲ್ಪಟ್ಟ ಭೌತಿಕ ಸಿದ್ಧಾಂತವಾಗಿದೆ. ಆಲ್ಬರ್ಟ್ ಐನ್‌ಸ್ಟೈನ್‌ರ ಮೂಲ ಶಿಕ್ಷಣ ಚಿಕಿತ್ ...

ಮಮ್ಮಿಗಳು

ಮಮ್ಮಿಗಳು - ಹಲವಾರು ವರ್ಷಗಳ ಕಾಲ ಕ್ಷಯಿಸದಂತೆ ಸಂರಕ್ಷಿಸಿಡಲ್ಪಟ್ಟ ಮನುಷ್ಯ ಅಥವಾ ಪ್ರಾಣಿಯ ದೇಹಗಳು. ಯಾವುದೇ ಮನುಷ್ಯ ಅಥವಾ ಪ್ರಾಣಿಯು ಸಾವನ್ನಪ್ಪಿದ ನಂತರ ಅದರ ದೇಹವು ಕೊಳೆಯಲಾರಂಭಿಸುತ್ತದೆ ಮತ್ತು ಕೆಲವೇ ದಿನಗಳಲ್ಲಿ ದೇಹವು ಸಂಪೂರ್ಣವಾಗಿ ಮಣ್ಣಿಗೆ ಸೇರಲ್ಪಡುತ್ತದೆ. ಆದರೆ, ಮೃತ ದೇಹಗಳನ್ನು ಈ ರೀ ...

ಜೀನ್-ಜಾಕ್ವೆಸ್ ರೂಸೋ

ಜಿನ್ ಜ಼ಾಕ್ವಸ್ ರುಸೋ. ೨೮ ಜೂನ್ ೧೭೧೨ ರಲ್ಲಿ ಜಿನೇವಾದಲ್ಲಿ ಜನಿಸಿದರು. ಇವರು ೧೮ ನೆ ಶತಮಾನದಲ್ಲಿ ಬಾಳಿದಂಥವರು. ಇವರು ಜಿನೇವಾದ ತತ್ತ್ವ ಜ್ಞಾನಿ, ಬರಹಗಾರರಾಗಿದ್ದಾರೆ ಮತ್ತು ಪ್ರಮುಖ ರಾಜಕೀಯ ಚಿಂತಕರು ಸಹ ಆಗಿದ್ದಾರೆ. ಯುರೊಪಿನಾದ್ಯಂತ ಜ್ಞಾನೋದಯದ ಪ್ರಗತಿಯ ಮೇಲೆ ಪ್ರಭಾವ ಬೀರಿದ ಸಂಯೋಜಕರಾಗಿದ್ದರ ...

ಪಂಚಮಹಾಯಜ್ಞಗಳು

ಪಂಚಮಹಾಯಜ್ಞಗಳು ಗೃಹಸ್ಥರು ನಿತ್ಯವೂ ಮಾಡಲೇಬೇಕಾದ ಕರ್ಮಗಳು. ಅವನಿಂದ ದೈನಂದಿನ ಕ್ರಿಯೆಗಳಲ್ಲಿ ತಿಳಿದು ತಿಳಿಯದೆಯೂ ಉಂಟಾಗತಕ್ಕ ಹಿಂಸೆಯೇ ಮೊದಲಾದ ದೋಷಗಳನ್ನು ಅವು ಹೋಗಲಾಡಿಸುತ್ತವೆ. ಈ ದೋಷಗಳನ್ನು ಪಂಚಸೂನಾದೋಷಗಳು ಎನ್ನುತ್ತಾರೆ. ಸೂನಾ ಅಂದರೆ ಯಜ್ಞ ಯಾಗದಿಗಳಲ್ಲಿ ಪಶುಗಳನ್ನು ವಧಿಸುವ ಸ್ಥಳ. ಅಲ್ಲಿ ...

ಔಲುಮೀನು

ಔಲುಮೀನು: ಓಫಿಯೋಸೆಫ್ಯಾಲಿಡೆ ಅಥವಾ ಚಾನಿಡೆ ಕುಟುಂಬಕ್ಕೆ ಸೇರಿದ ಸಿಹಿನೀರಿನ ಎಲುಬು ಮೀನುಗಳ ಒಂದು ಪ್ರಭೇದ. ಹಾವಿನತಲೆ ಮೀನುಗಳೆಂದು ಪ್ರಸಿದ್ಧವಾಗಿವೆ. ಸಾಮಾನ್ಯವಾಗಿ ಹೂಮೀನೆಂದೂ ಇಂಗ್ಲಿಷಿನಲ್ಲಿ ಮರಲ್ ಎಂದೂ ಕರೆಯಲಾಗುವ ಇದರ ಶಾಸ್ತ್ರೀಯ ನಾಮ ಓಫಿಸಿಫ್ಯಾಲಸ್ ಮರೂಲಿಯಸ್. ಇದು ಮಧ್ಯ ಆಫ್ರಿಕ, ಭಾರತ, ...

ಕಣ (ಕೃಷಿ)

ರೈತ ಬೆಳೆಯನ್ನು ಬೆಳೆಯುವ ಬೆಳಸನ್ನು ಶೇಖರಿಸಿ, ಪರಿಷ್ಕರಿಸುವ ತಾಣವನ್ನು ಕಣಎಂದು ಕರೆಯಲಾಗಿದೆ. ಬೆಳೆದ ಪೈರನ್ನು ಕಟಾವು ಮಾಡಿ ಅವನ್ನೇಲ್ಲ ಮೆದೆ ಅಥವಾ ಬಣವೆಗೆ ಹಾಕಿದ ಮೇಲೆ ಕಣವನ್ನು ತಯಾರಿಸುವರು. ಸಂಕ್ರಾಂತಿ ಹಬ್ಬ ಮುಗಿದ ಮೇಲೆ ಒಕ್ಕಣೆ ಮಾಡುವುದರಿಂದ ಹಬ್ಬದ ದಿನ ರೈತರು ಮೆದೆಗೆ, ಮನೆಯ ಸೂರಿಗೆ, ದ ...

ಇಗ್ಗುತಪ್ಪ ದೇವಾಲಯ

ಶ್ರೀ ಇಗ್ಗುತಪ್ಪ ದೇವಾಲಯ: ಸ್ಥಳ: ಅಮ್ಮಂಗೇರಿ, ಕಕ್ಕಬ್ಬೆ, ಕೊಡಗು. ಎವ್ವಮಕ್ಕ ದೇಬೂವರು ಅಂದರೆ ಏಳು ಜನ ದೇವಮಕ್ಕಳು, ಅವರಲ್ಲಿ ಶ್ರೀ ಇಗುತಪ್ಪನು ನಾಲ್ಕ್ನೆನೆಯವನು. ಈ ಏಳು ದೇವಮಕ್ಕಳಲ್ಲಿ ಹಿರಿಯ ಮೂವರು ಮಲೆಯಾಳದಲ್ಲಿ ನಿಂತಾಗ ಕಿರಿಯವರು ನಾಲ್ಕು ಜನರು ಕೊಡಗಿಗೆ ಕ್ರಿ.ಶ. ೧೧೫೩ ರಲ್ಲಿ ಕಾಲಿಟ್ಟ ರು. ...

ಸಾಲಿಗ್ರಾಮ ಶಿಲೆ

ಸಾಲಿಗ್ರಾಮಎಂಬುವುದು ಒಂದು ಶಿಲೆ ಭೂಮಿಯ ಮೇಲೆ ಕೋಟ್ಯಾಂತರ ವರ್ಷಗಳ ಹಿಂದಿನಿಂದಲೇ ಸಾಲಿಗ್ರಾಮ ಇದೆ. ಪದ್ಮಪುರಾಣದಲ್ಲಿ ಸಾಲಿಗ್ರಾಮ ಶಿಲೆಯ ಬಗ್ಗೆ ಶಿವನು ಈ ರೀತಿ ಹೇಳಿದ್ದಾನೆ. "ಮಹಾಲಿಂಗ ಕೋಟಿಭಿಃ ದೃಷ್ಟಿ ಯದ್ ಫಲಂ ಪೂಜತಿ ಸಾಲಿಗ್ರಾಮ ಶಿಲಾಯಂತು ಏಕಸ್ಯಂ ಇವ ತದ್ಭವೇದ್" ಶಿವನನ್ನು ಲಿಂಗದ ರೂಪದಲ್ಲಿ ...

ಹಿರಿಮೆ

ಹಿರಿಮೆ ಯು ಒಂದು ನಿರ್ದಿಷ್ಟ ಸ್ಥಳ ಅಥವಾ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಅಥವಾ ವಸ್ತುವಿನ ಮೇಲೆ ಪ್ರಭಾವ ಬೀರುವ ಮೇಲ್ಮೆಯ ಸ್ಥಿತಿಯ ಪರಿಕಲ್ಪನೆಯಾಗಿದೆ. ಹಿರಿಮೆ ಶಬ್ದವನ್ನು ಬೇರೆ ಎಲ್ಲರಿಗಿಂತ ಉತ್ತಮವಾಗಿರುವ ಸಹಜ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಿಸಬಹುದು. ಸಮಾನ ಬಗೆಯ ಇತರರಿಗೆ ಅಥವ ...

ಕತನೆಔಸ್- ಚರ್ಮದ ಒಂದು ಸ್ಥಿತಿ

ಕತನೆಔಸ್ ಒಂದು ಇಂಟೆಗ್ಯುಮೆಂಟರಿ ವ್ಯವಸ್ಥೆಯ ಮೇಲೆ ಪರಿನಾಮಬೀರುವ ಒಂದು ಚರ್ಮದ ಸ್ಥಿತಿಯಾಗಿದೆ ದೇಹವನ್ನು ಸುತ್ತುವರಿದಿರುವ ಅಂಗಾಂಶಗಳಾದ ಚರ್ಮ, ಕೂದಲು, ಉಗುರುಗಳು ಮತ್ತು ಸಂಬಂಧಿತ ಸ್ನಾಯು ಮತ್ತು ಗ್ರಂಥಿಗಳು ಒಳಗೊಂಡಿರುವ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಒಂದು ವೈದ್ಯಕೀಯ ಸ್ಥಿತಿ. ಈ ಗ್ರಂಥಿಗಳ ಮು ...

ಹೇಮಾವತಿ ಉಗಮ ಸ್ಥಾನ

ನದಿ ಮೂಲ ಮತ್ತು ಋಷಿ ಮೂಲ ವನ್ನು ಹುಡುಕಲು ಯತ್ನಿಸಬಾರದು ಎಂಬ ಮತಿದೆ. ಉಕ್ತಿಗೆ ವ್ಯತಿರಿಕ್ತವಾಗಿ ನಾವಿಂದು ಹೇಮಾವತಿ ನದಿ ಮೂಲ ಮತ್ತು ನದಿ ಮೂಲದಲ್ಲಿರುವ ಶ್ರೀ ಮಹಾಗನಪತಿ ದೇವಾಲಯದ ಕುರಿತು ಇಲ್ಲಿ ಉಲ್ಲೇಖಿಸುತ್ತಿದ್ದೇವೆ. ಈ ಸ್ಥಳ ರಮ್ಯವಾದ ಮಲೆನಾಡಿನ ಸುಂದರ ಪರಿಸರ ಮೂಡಿಗೆರೆ ತಾಲೂಕಿನ ಜಾವಳಿ ಗ್ರ ...

ಮಹಲು

ಮಹಲು ಶಬ್ದದ ಅರ್ಥ ದೊಡ್ಡಮನೆ ಅಥವಾ ಸೌಧ ಅಥವಾ ಅರಮನೆ. ಆದರೆ ಇದು "ಜನರ ಒಂದು ಗುಂಪಿಗಾಗಿ ವಾಸಿಸುವ ಬಿಡಾರ" ಎಂಬುದನ್ನು ಕೂಡ ಸೂಚಿಸಬಹುದು. ಇದು ಒಂದು ಭಾರತೀಯ ಶಬ್ದವಾಗಿದ್ದು ಪರ್ಶಿಯಾದ ಶಬ್ದವಾದ ಮೆಹಲ್ ಇಂದ ವ್ಯುತ್ಪನ್ನವಾಗಿದೆ. ಇದು ಪ್ರತಿಯಾಗಿ ಅರಬ್ಬಿ ಶಬ್ದವಾದ ಮಹಾಲ್ ನಿಂದ ವ್ಯುತ್ಪನ್ನವಾಗಿದೆ ...

ಮಾಲಾಶ್ರೀ

ಮಾಲಾಶ್ರೀ ಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡ ನಟಿ. ಅವರು ೧೯೮೯ರಲ್ಲಿ ಸಾರ್ವಕಾಲಿಕ ಜನಪ್ರಿಯ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರದಲ್ಲಿ ಒಬ್ಬ ಅಹಂಕಾರದ, ಗಂಡುಬೀರಿ ಮಹಿಳೆಯಾಗಿ ಅವರ ಅಭಿನಯ ಅವರಿಗೆ ಅಪಾರ ಮನ್ನಣೆ ತಂದಿ ...

ಸನ್ಯಾಸಿ ಗುಳಿಗ ದೈವ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮಖ ದೈವಗಳಲ್ಲಿ ಒಂದಾದ ಸನ್ಯಸಿ ಗುಳಿಗ ದೈವವು ಹಲವು ವಿಶೇಷತೆಗಳನ್ನು ಹೊಂದಿದೆ. ಬೆಳ್ತಂಗಡಿ ತಾಲೂಕಿನ ಗುರುವಾಯಣಕೆರೆ ಯ ಪಣೆಜಾಲು ಎಂಬ ಪ್ರದೇಶದಲ್ಲಿ ಸನ್ಯಾಸಿ ಗುಳಿಗ ದೈವದ ಗುಡಿ ಇದೆ. ಈ ದೈವದ ಗುಡಿ ಹಲವು ವರ್ಷಗಳ ಹಿಂದೆ ಪ್ರತಿಷ್ಟಾಪನೆಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲ ...

ನೆಲಕುರಿಹಿ ಸಿಕ್ಕಿ ರೆಡ್ಡಿ

ಒಬ್ಬ ಭಾರತೀಯ ಬ್ಯಾಡ್ಮಿಂಟನ್ ಆಟಗಾರ, ಇವರ ಜನನ 18 ಆಗಸ್ಟ್ 1993ರಲ್ಲಿ ತೆಲಂಗಾಣದ ಕೋಡಾಡ್ ಎಂಬಲ್ಲಿ ಜನಿಸಿದರು ಇವರು ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಆಡುತ್ತಾರೆ. 2016 ರಲ್ಲಿ, ಪ್ರಣವ್ ಚೋಪ್ರಾ ಅವರೊಂದಿಗೆ ಸಹಭಾಗಿತ್ವದಲ್ಲಿ ನಡೆದ ಮಿಶ್ರ ಡಬಲ್ಸ್ ಪಂದ್ಯಾವಳಿಯಲ್ಲಿ ಅವರು ಬ್ರೆಜಿಲ್ ಮತ್ತು ರಷ್ಯಾ ಓ ...

ಬಳಜೇಯಿ ಮಾಣಿಗ

ಬಳಜೇಯಿ ಮಾಣಿಗ ಒರ್ತಿ ಸ್ವಾಭಿಮಾನಿ, ಸೌಂದರ್ಯವತಿ. ಮಠಂದೂರು ಬೂಡುದ ಹಕ್ಕುಗಾರ್ತಿ. ಸ್ವಾಭಿಮಾನೊಡು ಕಂಡನಿಯನ ಮನಸ್ಸ್ ಗೆಂದಿನಾಲ್. ಬಳಜೇಯಿ ಮಾಣಿಗನ ಮಠಂದೂರು ಬೂಡುದ ಪಡಿವಾಳೆರೆನ ಮಗಳ್. ಬಳಜೇಯಿ ಮಾಣಿಗ ಕತ್ತಿವರಸೆ, ಕುದುರೆಸವಾರಿ ತೆರಿದಿನಾಳ್.

ಈದ್ ನಮಾಝ್

ಮುಸ್ಲಿಂ ಸಮೂಹಕ್ಕೆ ಅಲ್ಲಾಹನು ನೀಡಿದ ಎರಡು ಈದ್ ಹಬ್ಬಗಳ ದಿನಗಳಲ್ಲಿ ಹಲವು ಒಳಿತುಗಳನ್ನು ಮಾಡಬೇಕಿದೆ. ದಾನ ಧರ್ಮ ನೀಡುವುದು, ತಕ್ಬೀರ್ ಹೆಚ್ಚುಸುವುದು, ಪ್ರತ್ಯೇಕವಾಗಿ ಎರಡು ರಕ್‍ಅತ್ ಈದ್ ನಮಾಝ್ ನಿರ್ವಹಿಸುವುದು ಆ ದಿನದ ಪ್ರಮುಖ ಆರಾಧನೆಯಾಗಿದೆ. ಕೆಲವೊಂದು ವೈಶಿಷ್ಟ್ಯತೆಗಳನ್ನು ಹೊರತುಪಡಿಸಿದರೆ ...

ಆರ್ಥಿಕ ಮಾದರಿಗಳು

ವೈದ್ಯರು ಮನುಷ್ಯನ ಅಂಗಗಳ ಮೋಡಲಗಳನ್ನು ಮುಂದಿಟ್ಟು ವಿದ್ಯಾರ್ಥಿಗಳಿಗೆ ಆಯಾಯ ಅಂಗಗಳ ಬಗ್ಗೆ ಹೇಗೆ ವಿವರಿಸುತ್ತಾರೊ ಹಾಗೆ ಅರ್ಥಿಕ ವಿವರಗಳನ್ನು ನೀಡಲು ಅರ್ಥಿಕ ವಿಶೇಷವನ್ನು ದೇಶದ ಜಿಡಿಪಿ, ಕಾಸು ಉತ್ಪಾದನ ಇತ್ಯಾದಿಗಳನ್ನು ಈ ಮೋಡಲಗಳನ್ನು ಬಳಸಿ ಅರ್ಥಿಕ ವ್ಯವಸ್ತೆಯನ್ನು ಪರಿಗಣಿಸುತ್ತಾರೆ. ಆರ್ಥಿಕ ಮಾ ...

ಕಪುರ್ಥಾಲಾ ಆಕರ್ಷಣೆಗಳು

ಸೈನಿಕ್ ಸ್ಕೂಲ್ ಎಂದು ಪ್ರಸಿದ್ದವಾದ ಜಗತ್ ಜಿತ್ ಅರಮನೆಯನ್ನು ಮಹಾರಾಜ ಜಗತ್ ಜಿತ್ ಸಿಂಗ್ ಕಪುರ್ಥಾಲಾವನ್ನು 1900 ರಿಂದ 1908 ರವರೆಗೆ ಆಳಿದ ಸಮಯದಲ್ಲಿ ಕಟ್ಟಿದ. ಅರಮನೆಯನ್ನು ಫ್ರೆಂಚ್ ವಾಸ್ತುಶಿಲ್ಪಿ ಎಂ.ಮಾರ್ಸೆಲ್ ಮತ್ತು ಅಲ್ಲಾಹ್ ದಿತ್ತಾ ವಿನ್ಯಾಸ ಮಾಡಿದರು. ಗ್ರೇಟ್ ದರ್ಬಾರ್ ಹಾಲ್ ಮತ್ತು ಸುಂಕ ...

ಭಾರತದಲ್ಲಿ ಅಲೆಕ್ಸಾಂಡರ್

` ಅಲೆಕ್ಸಾಂಡರ್ ಒಬ್ಬ ಜಗಜ್ಜೇತ ಚಕ್ರವರ್ತಿ ಇಡೀ ಪ್ರಪಂಚವನ್ನೆ, ಜಗತ್ತನ್ನೆ ಗೆಲ್ಲಬೇಕೆಂದು ಹೊರಟಿದ್ದ. ಎಲ್ಲಾ ಕಡೆ ಗೆಲುವುಕಂಡಿದ್ದ ಅಲೆಕ್ಸಾಂದಡರಿಗೆ ಭಾರತವನ್ನು ಪ್ರವೇಶಿಸಿ ಭಾರತವನ್ನು ತನ್ನ ವಶ ಪಡಿಸಿಕೊಳ್ಳಲ್ಲೆಂದು ಬಯಸಿದ್ದ. ಈ ಮಾತುಗಳು ಅಲೆಕ್ಸಾಂಡರನ ಹೃದಯದ ಹೊಡೆತದೊದನೆ ಇನ್ನೂ ಧ್ವನಿ ಗೊಡು ...

ಜಾಬ್ ವ್ರಾಪ್ಪಿಂಗ್

ಜಾಬ್ ವ್ರಾಪ್ಪಿಂಗ್ ಎಂಬುದು ಉದ್ಯೋಗದಾತ ವೆಬ್ಸೈಟ್ನಿಂದ ಸೆರೆಹಿಡಿಯುವ ಪ್ರಕ್ರಿಯೆಯನ್ನು ವಿವರಿಸಲು ಸಾಮಾನ್ಯವಾಗಿ ಬಳಸಲಾಗುವ ಶಬ್ದವಾಗಿದೆ ಮತ್ತು ಉದ್ಯೋಗದಾತರು ಅವರು ಜಾಹೀರಾತು ನೀಡಲು ಬಯಸುತ್ತಿರುವ ಉದ್ಯೋಗ ಮಂಡಳಿಗಳಿಗೆ ಪೋಸ್ಟ್ ವುದಾಗಿದೆ.

ನೀಲಿ ಗಂಟೆ

ನೀಲಿ ಗಂಟೆಯು ಸ೦ಧಿಪ್ರಕಾಶ ಅವಧಿಯಾಗಿದೆ ಸೂರ್ಯನು ದಿಗಂತದ ಕೆಳಗೆ ಗಮನಾರ್ಹ ಆಳದಲ್ಲಿದ್ದಾಗ ಮತ್ತು ಉಳಿದಿರುವಾಗ, ಪರೋಕ್ಷ ಸೂರ್ಯನ ಬೆಳಕು ಪ್ರಮುಖವಾಗಿ ನೀಲಿ ನೆರಳು ಪಡೆಯುತ್ತದೆ, ಇದು ಸ್ಪಷ್ಟ ದಿನದ ಹೆಚ್ಚಿನ ಸಮಯದಲ್ಲಿ ಗೋಚರಿಸುವದಕ್ಕಿಂತ ಭಿನ್ನವಾಗಿರುತ್ತದೆ, ಇದು ರೇಲೀ ಚದುರುವಿಕೆಯಿಂದ ಉಂಟಾಗುತ್ ...

ಗುಂಡೇರಿ

ಹೊಳಲ್ಕೆರೆಯಿಂದ ೫ ಕಿ,ಮೀ. ದಕ್ಷಿಣಕ್ಕೆ ಇರುವ ಗುಂಡೇರಿ ಮೂಲತಃ ಶಾಸನಸ್ತ ಗ್ರಾಮವಾಗಿದೆ. ಐತಿಹಾಸಿಕ ಸ್ಥಳವಾದ ಈ ಗ್ರಾಮಕ್ಕೆ ಹಿಂದೆ ಸೋಮನಾಥನಹಳ್ಳಿ, ಗುಂಡಿಕೆರೆ ಎಂಬ ಹೆಸರು ಇದ್ದಿತ್ತು. ಕೆರೆಯ ಮಧ್ಯವಿರುವ ಸೋಮನಾಥೇಶ್ವರ ದೇವರಿನಿಂದ ಸೋಮನಾಥನಹಳ್ಳಿ ಎಂದು, ತಗ್ಗಿನ ಜಾಗದಲ್ಲಿದ್ದು ಸುತ್ತಮುತ್ತಲ ಗುಡ ...

ಸವಾಯ್ ಹೋಟೆಲ್

ಸವಾಯ್, ಭಾರತದ ಉತ್ತರಾಖಂಡ ರಾಜ್ಯದಲ್ಲಿ ಇರುವ ಮಸ್ಸೂರಿ ಗಿರಿಧಮದಲ್ಲಿರುವ ಒಂದು ಐತಿಹಾಸಿಕ ಐಷಾರಾಮಿ ಹೋಟೆಲ್. ಇದನ್ನು ಹೋಟೆಲ್ ಕಂಟ್ರೋಲ್ಸ ಪ್ರೈವೇಟ್ ಲಿಮಿಟೆಡ್ ITC ವೆಲ್ ಕಮ್ ಗ್ರೂಪ್ ಹೊಟೇಲ್ ನಿಯಂತ್ರಿಸುತ್ತದೆ. ಇಂಗ್ಲೀಷ್ ಗೋಥಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ಹೆಚ್ಚಾಗಿ ಮರವನ್ನು ಬಳಸಿ ನಿರ್ಮಿಸಲ ...

ಈಯಲು

ಗರ್ಭಕ್ಕೆ ಅವಧಿ ತುಂಬಿದೊಡನೆ, ಮರಿಯನ್ನೂ ಅದರೊಂದಿಗೆ ಇರುವ ಸೆತ್ತೆ ಮತ್ತು ಭ್ರೂಣಚೀಲವನ್ನೂ ಜೀವಂತವಾಗಿ ಮತ್ತು ಕ್ರಮಾಗತವಾಗಿ ಹೊರಗೆಡಹುವ ಕ್ರಿಯೆ; ಮರಿ ಹಾಕುವುದೆಂದೂ ಹೇಳುವುದಿದೆ. ಈಲು ಎನ್ನುವುದು ರೂಢಿಯಲ್ಲಿರುವ ಪದ. ಗರ್ಭಕ್ಕೆ ಅವಧಿ ತುಂಬುವ ಮುನ್ನ ನಡೆವ ಸಜೀವ ಈಯುವಿಕೆಯ ಹೆಸರು ಅವಧಿಪೂರ್ವ ಈಯ ...

ಪರಿಪೂರ್ಣ ಪೈಪೋಟಿ

ಪರಿಪೂರ್ಣ ಪೈಪೋಟಿ ಮಾರುಕಟ್ಟೆಯ ಒಂದು ರೂಪ. ಈ ಮಾರುಕಟ್ಟೆಯಲ್ಲಿ ಹಲವಾರು ಖರೀದಿದಾರರು ಮತ್ತು ಮಾರಾಟಗಾರರು ಭಾಗವಹಿಸುತ್ತಾರೆ. ಈ ಮಾರುಕಟ್ಟೆ ಏಕಸ್ವಾಮ್ಯದ ಮರುರೂಪ. ಈ ಮಾರುಕಟ್ಟೆಯನ್ನು ಶುದ್ಧ ಪೋಟಿ ಮಾರುಕಟ್ಟೆ ಎಂದು ಕರೆಯುತ್ತಾರೆ. ಈ ಮಾರುಕಟ್ಟೆಯಲ್ಲಿ ಎಲ್ಲಾ ಮಾರಾಟಗಾರರು ಸಮಾನ ನೆಲೆಯಲ್ಲಿರುತ್ತಾ ...

ಆವಿಯ ಯಂತ್ರ

ಈಗಿನ ಕಾಲದಲ್ಲಿ ಹೊಗೆಬಂಡಿಯನ್ನು ನೋಡದವರೆ ಇಲ್ಲವೆಂದು ಹೇಳಬಹುದು. ಇದು ನೂರಾರು ಜನರನ್ನೂ ಭಾರವಾದ ಅನೇಕ ಪದಾರ್ಥಗಳನ್ನೂ ಎಳೆದುಕೊಂಡು ಅತಿವೇಗದೊಡನೆ ಸುಲಭವಾಗಿ ಹಾವಿನಂತೆ ಚಲಿಸುತ್ತಿರುವುದನ್ನು ನೋಡಿ ಆಶ್ಚರ್ಯಪಡುವವರು ಈಗಲೂ ಅನೇಕರಿರುವರು. ಇಷ್ಟೂಂದು ಶಕ್ತಿಯು ಈ ಯಂತ್ರಕ್ಕೆ ಎಲ್ಲಿಂದ ಬಂತು? ಅದನ್ನ ...

ಗಂವ್ಹಾರ

ಕ್ಷೇತ್ರ. ಗಂವ್ಹಾರ ಊರು ಗಂವ್ಹಾರ ತಾಲ್ಲೂಕು ಜೇವರ್ಗಿ ಜಿಲ್ಲಾ ಕಲಬುರ್ಗಿ ಗಂವ್ಹಾರದಿಂದ ವರದಿ - ಹೊಸ ಧರ್ಮ, ಹೊಸ ಸಂಪ್ರದಾಯಗಳು ನಮಗೆ ಬೇಕಿಲ್ಲ. ಸಮನ್ವಯ ಸಾರುವ ಮಠಗಳು ಬೇಕು ಎಂದು ಭದ್ರಾವತಿ ಪಾಂಡುರಮಗಾಶ್ರಮದ ಶ್ರೀ ನಾಮದೇವಾನಂದ ಭಾರತೀ ಸ್ವಾಮೀಜಿ ಹೇಳಿದರು. ಕೋಟಿ ಬಿಲ್ವ ಕಾರ್ಯಕ್ರಮದ ಮೂರನೇ ದಿನದ ...

ಸುರಪುರ

ಶೋರಾಪುರ ಯಾದಗಿರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದರ ಮೂಲ ಹೆಸರು ಸುರಪುರ. ಇದು ಒಂದು ಐತಿಹಾಸಿಕ ಸ್ಥಳ.ಈ ತಾಲೂಕಿಗೆ ದೊಡ್ಡ ಇತಿಹಾಸವಿದೆ. ಹಿಂದೆ ರಾಜವೆಂಕಟಪ್ಪನಾಯಕ ಸಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನೆ ತ್ಯಾಗ ಮಾಡಿದನು.

ಜಂತುಹುಳು

ಜಂತುಹುಳು ಮಾನವರ ಕರುಳಿನಲ್ಲಿರುವ ಒಂದು ಪರೋಪಜೀವಿ. ಇದು ನೆಮಟೋಡ ವಂಶದ ಆಸ್ಕಾರಿಸ್ ಜಾತಿಯ ದುಂಡು ಹುಳು. ಮನುಷ್ಯ ಮತ್ತು ಇತರ ಸ್ತನಿಗಳಿರುವಲ್ಲೆಲ್ಲ ಜಂತುಹುಳದ ವ್ಯಾಪ್ತಿ ಉಂಟು. ಆದರೆ ಒಂದೊಂದು ಪ್ರಾಣಿಯಲ್ಲಿ ಒಂದೊಂದು ಪ್ರಭೇದ ಇರುವುದು ಸಾಮಾನ್ಯ. ಉದಾಹರಣೆಗೆ, ಮಾನವನಲ್ಲಿ ಆ.ಸ್ಕಾರಿಸ್‍ಲುಂಬ್ರಿಕಾ ...

ಮ್ಯಾಕ್ಸ್‌ವೆಲ್‌ನ ಸಮೀಕರಣಗಳು

ಟೆಂಪ್ಲೇಟು:ವಿಜ್ನಾನ ಮ್ಯಾಕ್ಸ್‌ವೆಲ್‌ನ ಸಮೀಕರಣಗಳು ಸಂಯೋಜಿತ ಭಾಗಶಃ ಭೇದಾತ್ಮಕ ಸಮೀಕರಣಗಳಾಗಿದ್ದು, ಲೊರೆಂಟ್ಜ್ ಬಲದ ಕಾನೂನಿನೊಂದಿಗೆ ಶಾಸ್ತ್ರೀಯ ವಿದ್ಯುತ್ಕಾಂತೀಯತೆ, ತರಬಹುದು: d t ∬ Σ B ⋅ d S = ∬ Σ ∂ B ∂ t ⋅ d S, {\displaystyle {\frac {d}{dt}}\iint _{\Sigma }\mathbf {B} \c ...

ಡೇಟಾ ಸ್ಟ್ರಕ್ಚರ್ಸ್

ಡೇಟಾ ಸ್ಟ್ರಕ್ಚರ್ ಗಣಕ ವಿಜ್ಞಾನದ ಒಂದು ಮುಖ್ಯವಾದ ವಿಷಯ. ಇದು ಪ್ರೋಗ್ರಾಮಿಂಗ್ನಲ್ಲಿ ಪರಿಣತಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳು ಕಲಿಯುವ ಮೂಲ ಪರಿಕಲ್ಪನೆ. ಈ ಲೇಖನದಲ್ಲಿ, ಡೇಟಾ ಸ್ಟ್ರಕ್ಚರ್ ವಿಷಯದ ಬಗ್ಗೆ ಒಂದು ಸಂಕ್ಷಿಪ್ತ ಅವಲೋಕನ ನೀಡಲಾಗಿದೆ

ಆಳ್ವಾರರು

ಆಳ್ವಾರರು ಕ್ರಿ.ಶ. ೬ನೇ ಮತ್ತು ೯ನೇ ಶತಮಾನಗಳ ನಡುವೆ ಬದುಕಿದ್ದ ಮತ್ತು ಹಾತೊರೆತ, ಭಾವಪರವಶತೆ ಹಾಗು ಸೇವೆಯ ತಮ್ಮ ಹಾಡುಗಳಲ್ಲಿ ವಿಷ್ಣು-ಕೃಷ್ಣನಿಗೆ ಭಾವನಾತ್ಮಕ ಭಕ್ತಿಯನ್ನು ಸಮರ್ಥಿಸಿದ್ದ ತಮಿಳು ಕವಿಸಂತರಾಗಿದ್ದರು. ವೈಷ್ಣವ ಸಾಂಪ್ರದಾಯಿಕತೆಯು ಆಳ್ವಾರರ ಸಂಖ್ಯೆ ಹತ್ತೆಂದು ಹೇಳುತ್ತದೆ, ಆದರೆ ಅಂಡಾ ...

ಈ-ಮೇಲ್ ಮಾರಾಟತಂತ್ರ

REDIRECT Template:Internet marketing ಈ-ಮೇಲ್ ಮಾರಾಟತಂತ್ರ ವು ಒಂದು ವಿಧವಾದ ನೇರ ಮಾರಾಟದ ರೀತಿಯಾಗಿದ್ದು ಇದು ಎಲೆಕ್ಟ್ರಾನಿಕ್ ಅಂಚೆಯನ್ನು ವಾಣಿಜ್ಯಪರ ಅಥವಾ ಹಣಸಂಗ್ರಹದ ಸಲುವಾಗಿ ಸಂದೇಶಗಳನ್ನು ತನ್ನ ಶ್ರೋತೃಗಳಿಗೆ ಕಳುಹಿಸುವ ಸಂಪರ್ಕ ಸಾಧನವಾಗಿ ಉಪಯೋಗಿಸುತ್ತದೆ. ಸ್ಥೂಲವಾಗಿ ನೋಡಿದರೆ, ಮುಂ ...