ⓘ Free online encyclopedia. Did you know? page 25

ಜಂಬು ನೇರಳೆ

ಜಂಬು ನೇರಳೆಯನ್ನು ಕನ್ನಡದಲ್ಲಿ "ಜಂಬುನೇರಲು" ಎಂದು ಸಹ ಕರೆಯುತ್ತಾರೆ. ಇದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲೊಂದು. ಇದು ಔಷಧೀಯ ಗುಣಗಳನ್ನು ಹೊಂದಿದೆ.ಇದು ಹಣ್ಣಾಗುವ ಕಾಲ ಮಾರ್ಚ್- ಮೇ- ಅಕ್ಟೋಬರ್- ನವೆಂಬರ್.

ಕೊಮರಿಕೆ

ಕೊಮರಿಕೆ ಇದೊಂದು ಹಣ್ಣು.ಬ್ರೆಜಿಲ್ ದೇಶದ ಕಾಡುಗಳು ಕೊಮರಿಕೆಯ ತೌರು.ಈ ಹಣ್ಣು ಪೋರ್ಚುಗೀಸರ ಮೂಲಕ ಭಾರತಕ್ಕೆ ಪರಿಚಯವಾಯಿತು.ಆದರೆ ಯಾವಾಗಾಯಿತೆಂದು ದಾಖಲೆಗಳಿಲ್ಲ.ಕ್ರಿ.ಶ.೧೫೮೩ರಲ್ಲಿ ಭರತದ ಪೋರ್ಚುಗೀಸ್ ವಲಸೆಗಳಲ್ಲಿ ಸುತ್ತಾಡಿದ ಲಿನ್‍ಶೊಟೆನ್ ಅಲ್ಲಿ ಕಂಡ ಮರವೊಂದನ್ನು ಕುರಿತು ಹೀಗೆ ಬರೆದಿದ್ದಾನೆ ಇಲ ...

ದೊಡ್ಡ ಬೆಟ್ಟ

ದೊಡ್ಡಬೆಟ್ಟ ನೀಲಗಿರಿ ಬೆಟ್ಟಗಳ ಅತ್ಯಂತ ಎತ್ತರದ ಪರ್ವತ ಶಿಖರವಾಗಿದೆ. ಶಿಖರದ ಸುತ್ತಲೂ ಕಾಯ್ದಿರಿಸಿದ ಅರಣ್ಯ ಪ್ರದೇಶವಿದೆ. ಅದು ಭಾರತದ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಊಟಿ-ಕೊಟಗಿರಿ ರಸ್ತೆಯಲ್ಲಿರುವ ಊಟಿಯಿಂದ 9 ಕಿ.ಮೀ ದೂರದಲ್ಲಿದೆ. ಇದು ಶಿಖರಕ್ಕೆ ರಸ್ತೆ ಪ್ರವೇಶ ಹೊಂದಿರುವ ಜನಪ್ರಿಯ ಪ್ರವಾಸಿ ಆ ...

ಗುಡಾರ

ಗುಡಾರಗಳು, ಹಗ್ಗ, ದಪ್ಪ ಬಟ್ಟೆಗಳಿಂದ ಕಟ್ಟಿ ನಿಲ್ಲಿಸಬಹುದಾದ ಮತ್ತು ಸ್ಥಳದಿಂದ ಸ್ಥಳಕ್ಕೆ ಒಯ್ಯಬಹುದಾದ ಹಂಗಾಮಿ ತಂಗುಸಾಧನ. ಡೇರೆ ಎಂದೂ ಕರೆವುದಿದೆ ಟೆಂಟ್. ಗುಡಾರದ ಮೂಲವನ್ನು ಪ್ರಾಚೀನ ಕಾಲದಿಂದಲೂ ಮಾನವ ಬುಡಕಟ್ಟುಗಳು ನಿರ್ಮಿಸಿಕೊಳ್ಳುತ್ತ ಉಪಯೋಗಿಸುತ್ತ ಬಂದಿರುವ ಗಾಳಿತಡೆ, ನೆರಳುಮರೆ ಮುಂತಾದವು ...

ಸಂತ ಫಿಲೋಮಿನಾ ಚರ್ಚ್

೧೯೬ ವರ್ಷಗಳ ಇತಿಹಾಸವಿರುವ ಸಂತ ಫಿಲೋಮಿನ ಚರ್ಚ್ ನ ಸ್ಥಾಪನೆಗೆ ರೂಪರೇಷೆಗಳನ್ನು ಹಾಕಿಕೊಟ್ಟವರು, ಸ್ವಾಮಿ ಎಫ್. ಜಾರಿಗೆ ಎಂಬ ಫ್ರೆಂಚ್ ಮಿಶನರಿ. ಮೈಸೂರು ನಗರದ ಹೃದಯ ಭಾಗದಲ್ಲಿರುವ ಈ ದೇವಾಲಯವು ನಗರದ ಹೊರಗಿನ ಯಾವ ದಿಕ್ಕಿನಿಂದ ನೋಡಿದರೂ ಎದ್ದು ಕಾಣುತ್ತದೆ. ಭಾರತದಲ್ಲಿಯೇ ಅತ್ಯಂತ ಎತ್ತರದ ಗೋಪುರಗಳನ ...

ಗುಡಿಕೋಟೆ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನಲ್ಲಿ ಕಸಬೆಯಿಂದ 28ಕಿಮೀ ಪೂರ್ವಕ್ಕಿರುವ ಗ್ರಾಮ, ಹೋಬಳಿ ಕೇಂದ್ರ. ಇದು ಹಿಂದೆ ಒಂದು ಪಾಳೆಯಪಟ್ಟಿನ ಕೇಂದ್ರವಾಗಿದ್ದು ಪಾಳೆಯಗಾರರ ಕಾಲದಲ್ಲಿ ಕಟ್ಟಿದ ಕೋಟೆ ಊರಿಗೆ ತಾಗಿ ನಿಂತ ಬೆಟ್ಟದ ಮೇಲೆ ಇದೆ. ಆ ಕೋಟೆಗೆ ಹೊಂದಿಸಿರುವ ಬಂಡೆಗಳ ಗಾತ್ರ ಬೆರಗುಗೊಳಿಸುತವಂತಹುದು ...

ಕಲಾಂಚೋಯಿ

ಪುಟ್ಟ ಪುಟ್ಟ ಗುಲಾಬಿ, ಕೆಂಪು ಹೂಗಳನ್ನು ತನ್ನೊಡಲಲ್ಲಿಟ್ಟುಕೊಂಡ, ಇತಿಹಾಸದ್ ವಿಭಿನ ಶಿಲ್ಪಕಲೆಯ್ ಚಿತ್ತಾರಗಳನ್ನು ನೆನಪಿಸುವ ಶೈಲಿಯಲ್ಲಿರುವ ಎಲೆಗಳನ್ನು ಹೊಂದಿದ ಪ್ಲಾಂಟೇ ಸಾಮ್ರಾಜ್ಯದ ಕ್ರಾಸ್ಸುಲ್ಲೇಷಿಯೇ ಕುಟುಂಬದ ಸಹೋದರಿ ಈ ಕಲಾಂಚೋಯಿ. ಇದಕ್ಕೆ ಬ್ರೈಯೋಫಿಲಂ ಎಂದು ಕರೆಯುವುದುಂಟು. ಕೆಲಸ ಸಸ್ಯ ಶ ...

ಉಸ್ತಿಕಾಯಿ

ಉಸ್ತಿಕಾಯಿ ಸೊಲನೇಸಿ ವಂಶದ ಪೊದೆಸಸ್ಯ. ಸುಂಡೆಕಾಯಿ ಪರ್ಯಾಯ ನಾಮ. ಕಾಯಿ ಕಹಿ. ಕೆಲವರು ಇದನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಸಸ್ಯಕ್ಕೆ ಔಷಧ ಗುಣವಿದೆ. ಆಸ್ತಮಾ, ಕ್ಷಯಗಳಿಗೆ ಆಯುರ್ವೇದೀಯ ಔಷಧಿಗಳನ್ನು ಇದರಿಂದ ತಯಾರು ಮಾಡುತ್ತಾರೆ. ಇದೊಂದು ಬಹುವಾರ್ಷಿಕ ಸಸ್ಯ. ಸುಮಾರು 5-6 ಎತ್ತರ ಬೆಳೆಯುವುದು. ...

ನೀಲ್‍ಗಾಯ್

ನೀಲ್‍ಗಾಯ್ ಏಷ್ಯಾದ ಅತಿದೊಡ್ಡ ಎರಳೆ ಮತ್ತು ಭಾರತೀಯ ಉಪಖಂಡಕ್ಕೆ ಸ್ಥಳೀಯವಾಗಿದೆ. ನೀಲ್‍ಗಾಯ್‍ನ ಹೆಗಲಿನ ಎತ್ತರ ೧-೧.೫ ಮೀಟರ್‍ನಷ್ಟು; ಗಂಡುಗಳ ತೂಕ ೧೦೯-೨೮೮ ಕೆ.ಜಿ., ಮತ್ತು ಹೆಣ್ಣುಗಳು ಹಗುರವಾಗಿದ್ದು ೧೦೦-೨೧೩ ಕೆ.ಜಿ. ತೂಗುತ್ತವೆ. ತೆಳ್ಳಗಿನ ಕಾಲುಗಳನ್ನು ಹೊಂದಿರುವ ಗಟ್ಟಿಮುಟ್ಟಾದ ಎರಳೆಯಾದ ನೀ ...

ಕುಬ್ಜತೆ

ಒಂದು ಜೀವಿಯು ವಿಪರೀತವಾಗಿ ಚಿಕ್ಕದಾಗಿರುವಾಗ ಕುಬ್ಜತೆ ಯು ಉಂಟಾಗುತ್ತದೆ. ಕುಬ್ಜತೆಯಿರುವ ವ್ಯಕ್ತಿಗಳನ್ನು ಕುಬ್ಜ, ಗಿಡ್ಡ, ಕುಳ್ಳ ಮುಂತಾದ ಪದಗಳಿಂದ ಸಂಬೋಧಿಸಲಾಗುತ್ತದೆ. ಮಾನವರಲ್ಲಿ, ಇದನ್ನು ಲಿಂಗವನ್ನು ಲೆಕ್ಕಿಸದೆ, ಕೆಲವೊಮ್ಮೆ ೧೪೭ ಸೆಂಟಿಮೀಟರ್‌ಗಳಿಗಿಂತ ಕಡಿಮೆಯಿರುವ ವಯಸ್ಕ ಎತ್ತರ ಎಂದು ವ್ಯಾ ...

ಕೊರಕಲು

ಕೊರಕಲು ನದಿಯ ದೀರ್ಘಕಾಲದ ಹರಿಯುವಿಕೆಯಿಂದ ಉಂಟಾದ ಆಳವಾದ ಮತ್ತು ಲಂಬ ಬದಿಗಳಿರುವ ಕಮರಿ. ನದಿ ಹರಿಯುವಾಗ ಮಣ್ಣು, ಮರಳು, ಕಲ್ಲು, ಬಂಡೆ ಎಲ್ಲವನ್ನೂ ಕೊಚ್ಚಿಕೊಂಡು ಮುಂದೆ ನುಗ್ಗುತ್ತದೆ. ಆಗ ನದೀಪಾತ್ರ ಸವೆದು ಪಕ್ಕದ ನೆಲಕ್ಕಿಂತ ಕೆಳಮಟ್ಟಕ್ಕೆ ತಗ್ಗುತ್ತದೆ. ಇದರಿಂದ ನದಿಯ ಇಕ್ಕಡೆಗಳಲ್ಲಿ ಎತ್ತರದ ಮತ್ ...

ಕಡಲ ಬೀಸಣಿಗೆ

ಶಾಖೋಪಶಾಖೆಗಳಿಂದ ಕೂಡಿ ದಿಂಡೊಂದಕ್ಕೆ ಅಂಟಿರುವ ಇದರ ದೇಹ ನೆಟ್ಟಗೆ ನಿಂತ ಮರದಂತೆ ಅಥವಾ ಬಿಚ್ಚಿದ ಬೀಸಣಿಗೆಯಂತೆ ಕಾಣುತ್ತದೆ. ದೇಹದ ಮೇಲೆ ಅಸಂಖ್ಯಾತ ಸಣ್ಣ ಸಣ್ಣ ಪಾಲಿಪ್ ಜೀವಿಗಳ ಸಮುದಾಯವಿರುತ್ತದೆ. ಈ ಕೊಂಬೆರೆಂಬೆಗಳು ಸಾಮಾನ್ಯವಾಗಿ ಒಂದೇ ಮಟ್ಟದಲ್ಲಿರುತ್ತದೆ. ಇದು ಸ್ರವಿಸುವ ಅಂಕರ್ಕಂಕಾಲ ಎಂಡೊಸ್ಕ ...

ಚಂಡಕ ಆನೆ ಅಭಯಾರಣ್ಯ

ಚಂಡಕ ಆನೆ ಅಭಯಾರಣ್ಯ ವು ಭಾರತದ ಒಡಿಶಾ ರಾಜ್ಯದ ಕಟಕ್‍ನ ದಕ್ಷಿಣದ ಅಂಚಿನಲ್ಲಿ ಸ್ಥಿತವಾಗಿರುವ ವನ್ಯಜೀವಿ ಮೀಸಲು ಪ್ರದೇಶವಾಗಿದೆ. ಪೂರ್ವ ಘಟ್ಟಗಳ ಜೈವಿಕ ಪ್ರದೇಶದ ಖುರ್ದಾ ಎತ್ತರ ಪ್ರದೇಶದಲ್ಲಿ ಸ್ಥಿತವಾಗಿರುವ ಚಂಡಕ ಅರಣ್ಯವು ೧೭೫.೭೯ ಚದರ ಕಿಲೋಮೀಟರ್‌ಗಳಲ್ಲಿ ಹರಡಿದೆ. ಇದನ್ನು ಡಿಸೆಂಬರ್ ೧೯೮೨ರಲ್ಲಿ ...

ಆಂಟೆರಿಯೊ

ಆಂಟೆರಿಯೊ ಸಿಹಿ ನೀರಿನ ಸರೋವರ. ಉತ್ತರ ಅಮೆರಿಕ ಖಂಡದಲ್ಲಿದೆ. ಮೊದಲು ಕಂಡವ ಎಟಿನೆ ಬ್ರೂಲ್. ಪಂಚಮಹಾ ಸರೋವರಗಳಲ್ಲೊಂದು. ಅತ್ಯಂತ ಚಿಕ್ಕದಾದರೂ ಆಳದಲ್ಲಿ 3 ನೆಯ ಸ್ಥಾನ ಪಡೆದಿದೆ. 193 ಮೈಲಿ ಉದ್ದ ಮತ್ತು 53 ಮೈಲಿ ಅಗಲವಾಗಿದೆ. ವಿಸ್ತೀರ್ಣ 7520 ಚ.ಮೈ. ಸಮುದ್ರಮಟ್ಟದಿಂದ 246 ಅಡಿ ಎತ್ತರದಲ್ಲಿದೆ. ಅತ ...

ಏಲಕ್ಕಿ ಬೆಟ್ಟಗಳು

ಏಲಕ್ಕಿ ಬೆಟ್ಟಗಳು ದಕ್ಷಿಣ ಭಾರತದ ಪರ್ವತ ಶ್ರೇಣಿ ಮತ್ತು ಪಶ್ಚಿಮ ಘಟ್ಟಗಳ ದಕ್ಷಿಣ ಭಾಗವಾಗಿದೆ. ಆಗ್ನೇಯ ಕೇರಳ ಹಾಗೂ ನೈಋತ್ಯ ತಮಿಳುನಾಡು ಪ್ರದೇಶದಲ್ಲಿದೆ. ಬೆಟ್ಟಗಳ ತಂಪಾದ ಎತ್ತರ ಪ್ರದೇಶದಲ್ಲಿ ಬೆಳೆದ ಏಲಕ್ಕಿ ಮಸಾಲೆಗಳಿಂದ ಅದರ ಹೆಸರು ಬಂದಿದೆ, ಇದು ಮೆಣಸು ಮತ್ತು ಕಾಫಿಯ ಉತ್ಪಾದನೆಯನ್ನು ಸಹ ಬೆಂಬ ...

ಶೀತಲನಾಥ ಸ್ವಾಮಿ ಬಸದಿ, ಕಾರ್ಕಳ

ಈ ಆವರಣದ ಪ್ರವೇಶದ್ವಾರದ ಇನ್ನೊಂದು ಪಾರ್ಶ್ವದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಇದೆ. ಈ ಬಸದಿ ಬಾಹುಬಲಿ ಬಿಂಬದಿಂದ ೫೦ ಅಡಿ ದೂರದಲ್ಲಿದೆ. ಹಾಗೂ ಪಾರ್ಶ್ವನಾಥ ಬಸದಿಯು ಅಷ್ಟೇ ಅಡಿ ದೂರದಲ್ಲಿದೆ. ಶ್ರೀ ಬಾಹುಬಲಿಯ ದರ್ಶನಕ್ಕೆ ಬಂದ ಯಾತ್ರಿಕರು ಈ ಎರಡೂ ಬಸದಿಗೆ ಬರುತ್ತಾರೆ. ಇವು ತಾಲೂಕು ಕೇಂದ್ರದಿ ...

ದ್ವಿಮಾನ ಸಂಖ್ಯಾ ಪದ್ಧತಿ

ಗಡಿಯಾರ ಈಗ ಗಂಟೆ ತೋರಿಸುತ್ತದೆ ಎಂದುಕೊಳ್ಳಿ. ಇನ್ನು ಆರು ಗಂಟೆಯ ಬಳಿಕ ಅದು ಎಷ್ಟು ಸಮಯ ತೋರಿಸುತ್ತದೆ? ನೀವು ಥಟ್ಟನೆ ನಾಲ್ಕು ಗಂಟೆ ಎಂದು ಹೇಳುತ್ತಿರಿ ಎಂದು ಗೊತ್ತು. ಆದರೆ ಹದಿನಾರು ಗಂಟೆ ಎಂದು ಹೇಳುವುದಿಲ್ಲ. ಸಾಮಾನ್ಯವಾಗಿ ಲೆಕ್ಕದಲ್ಲಿ ಸರಿ ಹೊಂದುವ ಸಂಕಲನ ಕ್ರಿಯೆ ಇಲ್ಲಿ ಸರಿಯಾದ ಉತ್ತರ ಕೊಡು ...

ಆಲ, ಅರಳಿ ಜಾತಿಯ ಮರಗಳು

ಫೈಕಸ್ ಹೆಸರಿನ ಈ ಸಸ್ಯ ಜಾತಿಯ ಕೆಲವು ಮುಖ್ಯ ಸಾಮಾನ್ಯ ಲಕ್ಷಣಗಳು: ಕಾಂಡದೊಳಗೆ ಹಾಲಿನಂಥ ಜಿಗುಟಾದ ರಸ. ಬೊಡ್ಡೆಗೆ ಕಚ್ಚು ಹಾಕಿದರೆ ರಸ ತೊಟ್ಟಿಕ್ಕುತ್ತದೆ. ಹೂಗಳು ಬಲು ಸಣ್ಣ, ಗಂಡು ಹೆಣ್ಣು ಹೂಗಳು ಕೋಶಗಳ ಒಳಮೈ ತುಂಬ ಹರಡಿರುತ್ತವೆ. ವರ್ಷದಲ್ಲಿ ಒಂದು ಅಥವಾ ಎರಡು, ಹೆಚ್ಚೆಂದರೆ ಮೂರು ಸಲ ಹೂಬಿಡುತ್ತ ...

ಸೂಪರ್‍ ಸಾನಿಕ್ ವಿಮಾನ

ಧ್ವನಿಯ ವೇಗಕ್ಕಿಂತ ಹೆಚ್ಚಾಗಿ ಹಾರುವ ವಿಮಾನಗಳಿಗೆ ಸೂಪರ್ ಸಾನಿಕ್ ವಿಮಾನಗಳೆಂದು ಹೆಸರು. ಸಮುದ್ರ ಮಟ್ಟದಲ್ಲಿ ಧ್ವನಿಯ ವೇಗವು ಗಂಟೆಗೆ ೧೨೨೫ಕಿ.ಮಿ. ಎತ್ತರ ಹೆಚ್ಚಾದಂತೆ ಅದು ಕಡಿಮೆಯಾಗುತ್ತಾ ಬಂದು ೧೦೫೦೦ಮೀ. ಎತ್ತರದಲ್ಲಿ ವೇಗವು ಗಂಟೆಗೆ ೧೦೬೦ಕಿ.ಮಿ. ಮಾತ್ರವಿರುತ್ತದೆ. ಶತಮಾನಗಳವರೆಗೆ, ಅದು ಒಂದು ...

ಎಚೆವೆರೀಯ

ಎಚೆವೆರೀಯ ಮೆಕ್ಸಿಕೊ ದೇಶದ ಅಲಂಕಾರ ಸಸ್ಯ. ನಕಾಸೆಗಾರ ಅಟನಾಸಿಯೊ ಎಚೆವೆರೀಯ ಎಂಬವನ ಸ್ಮರಣೆಗಾಗಿ ಗಿಡಕ್ಕೆ ಈ ಹೆಸರು. ಇವು ರಸವುಳ್ಳ ದೀರ್ಘಾವಧಿ ಸಸ್ಯಗಳು. ಎಲೆ ಅಗಲ, ದಪ್ಪ, ಚಪ್ಪಟೆ, ಮೆತು. ಗುಲಾಬಿ ಹೂವಿನಂತೆ ಜೋಡಣೆಯಾಗಿರುವ ಹೂಗಳನ್ನುಳ್ಳ ಇದರ ಪುಷ್ಪಮಂಜರಿ ಮಧ್ಯದ ತುದಿಯಲ್ಲಿ ಅಂತ್ಯಾರಂಭಿ, ಸ್ಪೈಕ ...

ಉತ್ತರಣೆ

ಉತ್ತರಾಣಿ ಗಿಡವು, ಪೊದೆಯಾಕಾರದಲ್ಲಿದ್ದು ಕಾಂಡವು ಗಂಟು ಗಂಟಾಗಿರುವುದು. ಅರ್ಧದಿಂದ ಮುಕ್ಕಾಲು ಮೀಟರು ಎತ್ತರ ಬೆಳೆಯುವುದು. ಬಹು ಶಾಖೆಗಳಿರುವುದು. ಎಲೆಗಳು ದುಂಡಾಗಿದ್ದು ಮಕಮಲ್ಲಿನಂತೆ ಮೃದುವಾಗಿರುವುವು. ಮಳೆಗಾಲದಲ್ಲಿ ಎಲ್ಲೆಲ್ಲೂ ಬೆಳೆದಿರುವುದು. ಶಾಖೆಯ ತುದಿಯಲ್ಲಿ, ಉದ್ದವಾದ ಜಡೆಯಂತೆ ಹೂ ಕಾಯಿ ...

ಅರ್ಹತೆಗಳು

ಯಾವುದೇ ಹುದ್ದೆಗಾದರೂ ಅಭ್ಯರ್ಥಿಯನ್ನು ಆರಿಸುವಾಗ ಆತನಲ್ಲಿ ಇರಬೇಕಾದ ಗುಣಗಳು ಕ್ವಾಲಿಫಿಕೇಷನ್ಸ್, ವಿಶ್ವವಿದ್ಯಾನಿಲಯದ ಅಥವಾ ಬೇರೆ ತರಹದ ಪದವಿ ಡಿಗ್ರಿ, ಅನುಭವ ಎಕ್ಸ್‌ಪೀರಿಯನ್ಸ್, ಸಂಶೋಧನ ಪತ್ರಗಳು, ಗ್ರಂಥರಚನೆ ಇತ್ಯಾದಿ ಉದಾಹರಣೆಗಳು. ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ತ ...

ಖೊಖೊ

ಬೆನ್ನು ಹತ್ತಿಹೋಗಿ ಮುಟ್ಟಿಸುವ ಆಟ. ಇದರಲ್ಲಿ ಒಂದು ತ೦ಡದಲ್ಲಿ 12 ಜನ ಆಟಗಾರರಿದ್ದು ಅದರಲ್ಲಿ 9 ಜನ ಆಟಗಾರರು ಆಟದಲ್ಲಿರುತ್ತಾರೆ. ಒಂದು ತ೦ಡದವರು ಮತ್ತೊ೦ದು ತ೦ಡದವರನ್ನು ಮುಟ್ಟಿಸಲು ಪ್ರಯತ್ನಿಸುತ್ತಾರೆ. ವಿರೋದಿ ತ೦ಡದವರಿಂದ ಅವರು ತಪ್ಪಿಸಿಕೊಳ್ಳುಲು ಪ್ರಯತ್ನಿಸುತ್ತಾರೆ.ಕಬಡ್ಡಿ ಆಟವನ್ನು ಹೊರತು ...

ಅಮರನಾಥ್

ಅಮರನಾಥ್ ಹಿಂದೂ ಧರ್ಮದ ದೇವ ಶಿವನಿಗೆ ಸಮರ್ಪಿತವಾಗಿರುವ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹೆ ದೇವಾಲಯ. ಸುಮಾರು ೫೦೦೦ ವರ್ಷಗಳಷ್ಟು ಹಳೆಯದಿರಬಹುದೆಂದು ನಂಬಲಾಗಿರುವ ಈ ದೇವಾಲಯವು ಹಿಂದೂ ಪುರಾಣದಲ್ಲಿ ಮಹತ್ವವನ್ನು ಹೊಂದಿದೆ. ಗುಹೆಯೊಳಗೆ ಮಂಜಿನ ಗೆಡ್ಡೆಯೊಂದು ಲಿಂಗದ ಆಕಾರವನ್ನು ಹೊಂದ ...

ಚಿತ್ರಕೋಟ್ ಜಲಪಾತ

ಚಿತ್ರಕೋಟ್ ಜಲಪಾತ ಇಂದ್ರಾವತಿ ನದಿಯ ಮೇಲೆ ನಿರ್ಮಿತವಾದ ಒಂದು ನಿಸರ್ಗಿಕ ಜಲಪಾತವಾಗಿದೆ. ಇದು ಭಾರತದ ಛತ್ತೀಸ್‌ಘಡ್ ರಾಜ್ಯದ ಬಸ್ತರ್ ಜಿಲ್ಲೆಯ ಜಗ್ದಾಲ್‍ಪುರ್‌ನ ಪಶ್ಚಿಮಕ್ಕೆ ಸುಮಾರು ೩೮ ಕಿಲೊಮೀಟರ್ ದೂರದಲ್ಲಿ ಸ್ಥಿತವಾಗಿದೆ. ಈ ಜಲಪಾತದ ಎತ್ತರ ಸುಮಾರು ೨೯ ಮೀಟರ್‌ನಷ್ಟಿದೆ ೯೫ ಅಡಿ. ಇದು ಭಾರತದ ಅತಿ ...

ಒಬೆಲಿಸ್ಕ್‌

ಒಬೆಲಿಸ್ಕ್‌: ಚಪ್ಪಟೆಯಾದ ನಾಲ್ಕು ಪಕ್ಕಗಳಿದ್ದು, ಮೇಲಕ್ಕೆ ಹೋದಂತೆಲ್ಲ ಸಪುರವಾಗಿ ತುತ್ತು ತುದಿಯಲ್ಲಿ ಪಿರಮಿಡ್ಡಿನಂತಿರುವ ಸ್ತಂಭ. ಈಜಿಪ್ಟಿನ ಹಳೆಯ ಪ್ರಭುತ್ವದಲ್ಲಿ ಗೋರಿಯ ಸ್ಮಾರಕವಾಗಿ ಇದನ್ನು ನೆಡುತ್ತಿದ್ದರು. ದೊರೆಗಳ ಜೈತ್ರಯಾತ್ರೆಯೇ ಮುಂತಾದ ಸಾಹಸ ಕೃತಿಗಳನ್ನು ಬಣ್ಣಿಸುವ ಚಿತ್ರಲಿಪಿಗಳನ್ನು ...

ಗಿಬನ್

ಸಸ್ತನಿವರ್ಗದ ಪ್ರೈಮೇಟ್ ಗಣಕ್ಕೆ ಸೇರಿದ ವೃಕ್ಷವಾಸಿ ವಾನರ. ಹೈಲಾಬಟೀಸ್ ಮತ್ತು ಸಿಂಫಲ್ಯಾಂಗಸ್ ಎಂಬ ಎರಡು ಮುಖ್ಯಜಾತಿಗಳನ್ನು ಒಳಗೊಂಡಿದೆ. ಒರಾಂಗೂಟಾನ್, ಗೊರಿಲ, ಚಿಂಪ್ಯಾಂಜಿಗಳ ಹತ್ತಿರ ಸಂಬಂಧಿ. ಅವುಗಳಂತೆಯೇ ಇದಕ್ಕೂ ಬಾಲವಿಲ್ಲ. ಮನುಷ್ಯನನ್ನೂ ಒಳಗೊಂಡಿರುವ ಹೋಮಿನಾಯ್ಡಿಯ ಅಧಿಕುಟುಂಬದ ಹೈಲೋಬ್ಯಾಟಿ ...

ಕಣಕುಂಬಿ

ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಒಂದು ಗ್ರಾಮ. ಖಾನಾಪುರದಿಂದ 38ಕಿಮೀ ದೂರದಲ್ಲಿದೆ. ಇದು ದಟ್ಟವಾದ ಕಾಡಿನಲ್ಲಿರುವ ಸುಂದರ ಸ್ಥಳ. ಕುಲ್ಲಕ ಎಂಬ ಮುನಿ ಇಲ್ಲಿ ಧ್ಯಾನ ಮಾಡುತ್ತಿದ್ದಾಗ ಅವನ ಕುಂಭದಿಂದ ಪವಿತ್ರ ಜಲ ಹರಿದುದರಿಂದ ಈ ಊರ ಹೆಸರು ಕುಲಕುಂಬಿ ಎಂದಾಯಿತಂತೆ. ಸ್ಥಳೀಯರು ಈಗಲೂ ಇದನ್ನು ಕುಲಕ ...

ಮಾಂಧಾತ

ಇಕ್ಷ್ವಾಕು ವಂಶದ ಸೂರ್ಯವಂಶ ಅಥವಾ ರಘುವಂಶ ಯುವನಾಶ್ವ ಮಹಾರಾಜನ ಮಗನಾದ ಮಾಂಧಾತನು ತನ್ನ ಪೌರುಷ, ಸತ್ಯವಂತಿಕೆ ಮತ್ತು ಆಡಳಿತದಿಂದ ಹೆಸರು ಪಡೆದನು. ಯಾದವ ರಾಜನಾದ ಶಶಬಿಂದುವಿನ ಮಗಳು ಬಿಂದುಮತಿ ಚೈತ್ರರಥಿಯನ್ನು ವರಿಸಿದ ಮಾಂಧಾತನಿಗೆ ಪುರುಕುತ್ಸ ಅಥವಾ ಸುಸಂಧಿ, ಅಂಬರೀಷ ಮತ್ತು ಮುಚುಕುಂದರೆಂಬ ಮೂರು ಮಂ ...

ಏಕಮಾನ ವ್ಯವಸ್ಥೆಗಳು

ಏಕಮಾನ ವ್ಯವಸ್ಥೆಗಳು: ಭೌತ ಪರಿಮಾಣಗಳನ್ನು ಅಳೆಯಲು ಮತ್ತು ಭೌತನಿಯಮಗಳನ್ನೂ ಫಲಿತಾಂಶಗಳನ್ನೂ ಅಡಕವಾಗಿ ನಿರೂಪಿಸಲು ಬಳಸುವ ಏಕಕಗಳ ಸಮುದಾಯಗಳು. ಎರಡು ಸದೃಶ ಪರಿಮಾಣಗಳ ತುಲನೆಯೇ ಅಳತೆಯ ಮೂಲಸೂತ್ರ. ಇವೆರಡರಲ್ಲಿ ಒಂದನ್ನು ಸಂದರ್ಭೋಚಿತವಾಗಿ ಆರಿಸಿದರೆ ಇನ್ನೊಂದು ಈ ಏಕಕದ ಅಪವರ್ತ್ಯ ಅಥವಾ ಭಿನ್ನರಾಶಿ ಆಗ ...

ಗೊರಸು

ಗೊರಸು ಅಂಗ್ಯುಲೇಟ ಗುಂಪಿನ ಸಸ್ತನಿಯ ಕಾಲ್ಬೆರಳುಗಳ ತುದಿಯನ್ನು ಆವರಿಸುವ ಇಲ್ಲವೆ ರಕ್ಷಿಸುವ ಕೊಂಬಿನ ಬಾಗಿದ ರಚನೆ. ಬೇರೆ ಪ್ರಾಣಿಗಳಲ್ಲಿ ಕಂಡುಬರುವ ಉಗುರು ಇಲ್ಲವೆ ನಖಗಳನ್ನು ಹೋಲುವ ರಚನೆಯಿದು. ರಚನೆ: ಕುದುರೆಯ ಗೊರಸನ್ನು ಪ್ರರೂಪೀ ಉದಾಹರಣೆಯಾಗಿ ವಿವರಿಸಲಾಗಿದೆ. ಇದರಲ್ಲಿ ಗೊರಸಿನ ಗೋಡೆ ಗೊರಸಿನ ಚ ...

ಸಸ್ಯ ಅಂಗಾಂಶ

ಈ ಅಂಗಾಂಶಗಳು ಪ್ರೌಡಜೀವಕೋಶಗಳಿಂದ ಉಂಟಾಗಿವೆ. ಜೀವಕೋಶಗಳ ಕೋಶ ಭಿತ್ತಿಯು ಸೆಲ್ಯುಲೋಸ್ ನಿಂದ ಕೂಡಿದೆ. ಜೊತೆಗೆ ಹೆಮಿಸೆಲ್ಯುಲೋಸ್, ಪೆಕ್ಟಿನ್ ಹಾಗೂ ಲಿಗ್ನಿನ್ ಎಂಬ ವಸ್ತುಗಳೂ ಇರಬಹುದು. ಪ್ಲಾಸ್ಟಿಡ್ ಗಳು ಮತ್ತಿತರೆ ಕಣದಂಗಗಳು ಅಭಿವೃದ್ಧಿಯಾದ ಸ್ಥಿತಿಯಲ್ಲಿರುತ್ತ್ತವೆ. ಕೋಶಾವಕಾಶಗಳು ದೊಡ್ಡದಾಗಿದ್ದ್ ...

ಯುಕ್ಲಿಡ್ ನ ಜ್ಯಾಮಿತಿ

ಯೂಕ್ಲಿಡ್ ನ ಜ್ಯಾಮಿತಿಯು ಗಣಿತಶಾಸ್ತ್ರದ ವ್ಯವಸ್ಥೆಯಾಗಿದ್ದು,ಯುಕ್ಲಿಡ್ ಒಬ್ಬ ಅಲೆಕ್ಸಾಂಡ್ರಿಯನ್ ಪ್ರಾಚೀನ ಗ್ರೀಕ್ ಗಣಿತಜ್ಞ. ಜ್ಯಾಮಿತಿಯನ್ನು ಅವರು ಎಲಿಮೆಂಟ್ಸ್ ಎಂಬ ತಮ್ಮ ಪಠ್ಯಪುಸ್ತಕದಲ್ಲಿ ವಿವರಿಸಿದ್ದಾರೆ. ಯೂಕ್ಲಿಡ್‌ನ ವಿಧಾನವು ಮೂಲತತ್ವಗಳು ಮತ್ತು ಪ್ರತಿಪಾದನೆಗಳನ್ನು ಒಳಗೊಂಡಿದೆ. ಹಿಂದಿನ ...

ಸಲಾರ್ ಡಿ ಉಯುನಿ

ಸಲಾರ್ ಡಿ ಉಯುನಿ, ದಕ್ಷಿಣ ಅಮೆರಿಕದ ಬೊಲುವಿಯದೇಶದಲ್ಲಿರುವ ಜಗತ್ತಿನ ಅತಿ ಬೃಹತ್ ಉಪ್ಪಿನ ಸರೋವರದಲ್ಲಿ ಅತಿ ದೊಡ್ಡ ಪ್ರಮಾಣದ ಉಪ್ಪಿನ ಭಂಡಾರವಿದೆ. ಭೂಗರ್ಭ ಶಾಸ್ತ್ರಜ್ಞರ ಅಂದಾಜಿನಂತೆ, ೪,೦೮೬ ಚದರ ಮೈಲಿ ವಿಸ್ತಾರವಿರುವ ಈ ಉಪ್ಪುನೀರಿನ ಜಲಾಶಯ, ಹತ್ತು ಶತಕೋಟಿ ಟನ್ ಗಳಷ್ಟು ಉಪ್ಪಿನ ಸಂಗ್ರಹವಿದೆ. ಬೊ ...

ವಿರಾಜಪೇಟೆ

ವೀರರಾಜೇಂದ್ರಪೇಟೆ ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಇದು ಕೊಡಗಿನ ದೊರೆ ವೀರರಾಜೇಂದ್ರ ಅವರು ೧೭೯೨ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿಯಿದೆ. ೨೫೦ ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ...

ಸಂಗನಕಲ್ಲು

ಸಂಗನಕಲ್ಲು ಬಳ್ಳಾರಿಯ ಬಳಿಯಲ್ಲಿರಿವ ಪ್ರಾಗೈತಿಹಾಸಿಕ ಸ್ಥಳ. ದಕ್ಷಿಣ ಭಾರತದ ಆದಿಮ ಮಾನವ ವಸತಿಗಳಲ್ಲಿ ಒಂದಾದ `ಸಂಗನಕಲ್ಲು ಇಲ್ಲಿದೆ. `ಸಂಗನಕಲ್ಲು, ಕರ್ನಾಟಕ ಮತ್ತು ಭಾರತದ ಚರಿತ್ರೆಯ ದೃಷ್ಟಿಯಿಂದ ಮಾತ್ರವಲ್ಲ, ಜಗತ್ತಿನ ನಾಗರಿಕತೆಯ ಚರಿತ್ರೆಯ ದೃಷ್ಟಿಯಿಂದಲೂ ಮಹತ್ವದ ಜಾಗ. ಈಗಿರುವ ದೇಶ, ರಾಜ್ಯ, ಜ ...

ಮಧುಗಿರಿ

ಮಧುಗಿರಿ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಹೆಸರು ಅಲ್ಲಿಯ ಬೆಟ್ಟದಲ್ಲಿ ಸಿಗುತ್ತಿದ್ದ ಜೇನಿನಿಂದ ಬಂದಿದೆ. ಈ ಬೆಟ್ಟವು ಏಷಿಯಾ ಖಂಡದಲ್ಲಿನ ಅತಿದೊಡ್ಡ ಏಕಶಿಲಾ ಪರ್ವತ. ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತ ಶ್ರೇಣಿಯ ಭಾಗವಾಗಿದೆ. ಸುತ್ತಲಿನ ಪ್ರದೇಶವು ಗಣಿಗಾರಿಕೆಯ ಪ್ರಮುಖ ತಾಣವಾಗಿದೆ.

ಮುಧೋಳ

ಮುಧೋಳ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಬಾಗಲಕೋಟೆ ಜಿಲ್ಲೆಯಲ್ಲಿರುವ ಒಂದು ತಾಲೂಕು ಕೇಂದ್ರ. ಇದು ಬಾಗಲಕೋಟೆ ನಗರದಿಂದ ಸುಮಾರು ೫೦ ಕಿ.ಮಿ ದೂರದಲ್ಲಿದ್ದು, ಘಟಪ್ರಭ ನದಿಯ ತೀರದಲ್ಲಿದೆ. ಸ್ಥಳೀಯ ಮುಧೋಳ ಹೊಂಡ ಎಂಬ ನಾಯಿಯ ತಳಿಯು ಪ್ರಸಿದ್ಧಿ ಪಡೆದಿದೆ. ಕೆನಲ್ ಕ್ಲಬ್ ಆಫ್ ಇಂಡಿಯಾ ಮತ್ತು ಇಂಡಿಯನ ...

ಬಸವಕಲ್ಯಾಣ

ಇದು ಕೂಡ ಬಸವಕಲ್ಯಾಣದಿಂದ 15 ಕಿ.ಮೀ. ದೂರ ಪಶ್ಚಿಮ ದಿಕ್ಕಿಗಿದೆ. ಇಲ್ಲಿ ಉಮಾಮಹೇಶ್ವರ ದೇಗುಲದ ಸಂಕೀರ್ಣವು ಕಾಣಬಹುದಾಗಿದ್ದು ಪೂರ್ತಿ ಜರ್ಝರಿತವಾಗಿದೆ. ಇದು ಕೂಡ ಕಲಾಶಿಲ್ಪ ವೈಭವಕ್ಕೆ ಸಾಕ್ಷಿಯಾಗಿದೆ. ಶಿಲ್ಪ ಕಲಾ ವೈಭವಕ್ಕೆ ಸಾಕ್ಷಿಯಾಗಿ ನಿಂತಿರು ಉಮಾಮಹೇಶ್ವರ ದೇಗುಲ ಸಂಕೀರ್ಣ

ಕೊಪ್ಪ

ಕೊಪ್ಪ ಪಟ್ಟಣ ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹಿಂದೆ "ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು" ಎಂಬ ಪ್ರತೀತಿಗೆ ತಕ್ಕ ಹಾಗೆ ಮಲೇರಿಯಾದ ಬೀಡಾಗಿ, ಸೌಕರ್ಯಗಳಿಲ್ಲದ ಕೊಂಪೆಯಾಗಿತ್ತು ಎಂದು ಹೇಳುತ್ತಾರೆ. ಇದು ಒಂದು ಕಥೆಯಾದರೆ ಕೊಪೇಶ್ವರ ಸ್ವಾಮಿಯ ದೇವಾಲಯವು ಕೂಡ ಕೊಪ್ಪದಲ್ಲಿ ಇರುವ ಕಾರ ...

ಡೌನ್ ಸಿಂಡ್ರೋಮ್

ಡೌನ್ ಸಿಂಡ್ರೋಮ್ ಟ್ರೈಸೊಮಿ ೨೧ ಎಂದೂ ಕರೆಯಲ್ಪಡುತ್ತದೆ. ಇದು ವರ್ಣತಂತು ೨೧ರ ಮೂರನೇ ನಕಲಿನ ಎಲ್ಲಾ ಅಥವಾ ಭಾಗದ ಉಪಸ್ಥಿತಿಯಿಂದ ಉಂಟಾಗುವ ಆನುವಂಶಿಕ ಕಾಯಿಲೆಯಾಗಿದೆ. ಇದು ಸಾಮಾನ್ಯವಾಗಿ ದೈಹಿಕ ಬೆಳವಣಿಗೆಯ ವಿಳಂಬಗಳು, ಸೌಮ್ಯದಿಂದ ಮಧ್ಯಮ ಬೌದ್ಧಿಕ ಅಂಗವೈಕಲ್ಯ ಮತ್ತು ಮುಖದ ವಿಶಿಷ್ಟ ಲಕ್ಷಣಗಳೊಂದಿಗೆ ...

ಖಾನಾಪುರ

ಖಾನಾಪುರ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ದಕ್ಷಿಣ ಭಾಗದ ಒಂದು ತಾಲ್ಲೂಕು, ತಾಲ್ಲೂಕಾ ಕೇಂದ್ರ ಮತ್ತು ಪಟ್ಟಣ. ಇದು ಬೆಳಗಾವಿ ನಗರದಿಂದ ಸುಮಾರು ೨೬ ಕಿಮಿ ದೂರದಲ್ಲಿದೆ. ಖಾನಾಪುರ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ಉತ್ತಮ ರೈಲ್ವೆ ಮತ್ತು ರಸ್ತೆ ಸಂಪರ್ಕಗಳನ್ನು ಹೊಂದಿದೆ.ಖಾ ...

ನೆಲಮಂಗಲ

ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇದು ಬೆಂಗಳೂರಿನಿಂದ ಮಂಗಳೂರು ಮತ್ತು ಮುಂಬಯಿಯತ್ತ ಸಾಗುವ ಎರಡು ಹೆದ್ದಾರಿಗಳು ಸಂಧಿಸುವ ಸ್ಥಳವಾಗಿದೆ. ೨೦೧೧ ರ ಜನಗಣತಿಯ ಪ್ರಕಾರ, ನೆಲಮಂಗಲ ಟೌನ್ 37.232 ಜನಸಂಖ್ಯೆಯನ್ನು ಹೊಂದಿದೆ, ಇದರಲ್ಲಿ ಗಂಡು 50.06% ಇದ್ದಾರೆ ಹಾಗೂ ಮಹಿಳೆಯರು ...

ಹುಮ್ನಾಬಾದ್

ಹುಮ್ನಾಬಾದ್ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ.ಈ ತಾಲ್ಲೂಕಿನ ಉತ್ತರದಲ್ಲಿ ಭಾಲ್ಕಿ, ಪೂರ್ವದಲ್ಲಿ ಬೀದರ್ ತಾಲ್ಲೂಳೂ ಮತ್ತತೆಲಂಗಾಣವೂ ದಕ್ಷಿಣದಲ್ಲಿ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ಮತ್ತು ಗುಲ್ಬರ್ಗ ತಾಲ್ಲೂಕುಗಳೂ ಪಶ್ಚಿಮದಲ್ಲಿ ಬಸವಕಲ್ಯಾಣ ತ ...

ಚಿಕ್ಕನಾಯಕನಹಳ್ಳಿ

ಚಿಕ್ಕನಾಯಕನಹಳ್ಳಿ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ಚಿಕ್ಕನಾಯಕನಹಳ್ಳಿ ಹೋಬಳಿಗಳು ೧.ಕಸಬ ೨.ಹಂದನಕೆರೆ ೩.ಹುಳಿಯಾರು ೪.ಕಂದಿಕೆರೆ ೫.ಶೆಟ್ಟಿಕೆರೆ ಹಂದನಕೆರೆಯು ಅತಿ ದೋಡ್ಡ ಹೋಬಳಿಯಾಗಿದೆ ಚಿಕ್ಕನಾಯಕನಹಳ್ಳಿಯಲ್ಲಿ ತೆಂಗಿನ ಕಾಯಿಗಳಿಗೆ ಪ್ರಸಿದ್ದವಾಗಿದೆಯಲ್ಲದೆ,ಕೆಲವು ಪ್ರಸ ...

ಸ್ತಂಭ ವರ್ಣರೇಖನ

ಸ್ತಂಭ ವರ್ಣರೇಖನ ಎಂಬುದು ರಸಾಯನಶಾಸ್ತ್ರದಲ್ಲಿನ ಒಂದು ಶುದ್ಧೀಕರಣ ವಿಧಾನವಾಗಿದ್ದು, ಸಂಯುಕ್ತಗಳ ಮಿಶ್ರಣಗಳಿಂದ ಪ್ರತ್ಯೇಕ ಲಕ್ಷಣವುಳ್ಳ ರಾಸಾಯನಿಕ ಸಂಯುಕ್ತಗಳನ್ನು ಶುದ್ಧೀಕರಿಸಲು ಈ ವಿಧಾನವನ್ನು ಬಳಸಲಾಗುತ್ತದೆ. ಮೈಕ್ರೋಗ್ರಾಂಗಳಿಂದ ಕಿಲೋಗ್ರಾಂಗಳವರೆಗಿನ ಪ್ರಮಾಣಗಳಲ್ಲಿರುವ ಪೂರ್ವಭಾವಿ ಅನ್ವಯಿಕೆಗ ...

ಜೋಡಿ ಸ್ಕೇಟಿಂಗ್‌

ಜೋಡಿ ಸ್ಕೇಟಿಂಗ್‌ ಒಂದು ಫಿಗರ್ ಸ್ಕೇಟಿಂಗ್‌ ವಿಧಾನವಾಗಿದೆ. ಇಂಟರ್‌ನ್ಯಾಷನಲ್ ಸ್ಕೇಟಿಂಗ್ ಯೂನಿಯನ್ ನಿಯಮಗಳು ಒಬ್ಬ ಮಹಿಳೆ ಮತ್ತು ಒಬ್ಬ ಪುರುಷನನ್ನು ಒಳಗೊಂಡಿರುವುದನ್ನು ಜೋಡಿ ತಂಡಗಳೆಂದು ಹೇಳುತ್ತವೆ. ನೆತ್ತಿಯ ಮೇಲೆ ಎತ್ತುವುದು, ಎತ್ತಿ ಸುತ್ತಿಸುವುದು, ಮಾರಣಾಂತಿಕ ಸುರುಳಿ ಸುತ್ತುವುದು ಮತ್ತು ...

ಪಾರ್ಶ್ವನಾಥ

ಪಾಶ್ವ೯ನಾಥರು ಜೈನ ಧರ್ಮದ ೨೩ನೇ ತೀರ್ಥಂಕರ. ಜೈನ ಧರ್ಮದ ಅನುಸಾರ ೨೪ನೇ ತೀರ್ಥಂಕರ ಮಹಾವೀರರಿಗಿಂತ ೨೫೦ ವಷ೯ಹಳ ಹಿಂದೆ ಜೀವಿಸಿದ್ದರು. ಇವರ ಜನ್ಮ ಕಾಶೀನಗರದಲ್ಲಾಯಿತು. ಇವರು ರಾಜಪುತ್ರರಾಗಿದ್ದರು. ಬಾಲ್ಯದಿಂದಲೇ ವೈರಾಗ್ಯದ ಕಡೆ ಮನಸ್ಸು ಹರಿದಿತ್ತು. ಒಮ್ಮೆ ಗಂಗಾ ನದಿಯ ತೀರದಲ್ಲಿ ವಾಯುವಿಹಾರ ಮಾಡುತ್ತ ...

ಹೊಸದುರ್ಗ

ಚಿತ್ರದುರ್ಗದ ಆರು ತಾಲ್ಲೂಕುಗಳಲ್ಲಿ ಪ್ರಮುಖವಾದ ತಾಲ್ಲೂಕಾಗಿದ್ದು ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ.ಈ ಹೊಸದುರ್ಗದ ಸುತ್ತಲೂ ಕೋಟೆ ಇದ್ದು ಐದನೇ ಮದಕರಿನಾಯಕನ ಕಾಲದಲ್ಲಿ ನಿರ್ಮಾಣವಾಗಿದೆ. ಈ ಸುಂದರ ಪಟ್ಟಣವು "ವೇದಾವತಿ" ಹಿನ್ನೀರು ಪ್ರದೇಶದಲ್ಲಿದ್ದು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹ ...

ಬೇಗೂರು

ಭಾರತ ದೇಶದ ಕರ್ನಾಟಕದಲ್ಲಿನ ಬೆಂಗಳೂರು ನಗರದ ಒಂದು ನಗರವೇ ಬೇಗೂರು ಇದಕ್ಕೆ ಮತ್ತೊಂದು ಹಳೆಯ ಹೆಸರು "ನಿಂಗಾಪುರ". ಇದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿದೆ. ಇದು ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ಬರುತ್ತದೆ. ಇದು ಪಾಶ್ಚಾತ್ಯ ಗಂಗ ರಾಜವಂಶದ ನಂತರ ಚೋಳ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಪ್ರಮುಖ ಸ್ಥಾನ ...