ⓘ Free online encyclopedia. Did you know? page 23

ತಿಕೋಟಾ ವಿಧಾನಸಭಾ ಕ್ಷೇತ್ರ

ತಿಕೋಟಾ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ತಿಕೋಟಾ ಮತಕ್ಷೇತ್ರದಲ್ಲಿ 1.06.256 ಪುರುಷರು, 1.02.647 ಮಹಿಳೆಯರು ಸೇರಿ ಒಟ್ಟು 2.08.903 ಮತದಾರರಿದ್ದಾರೆ.

ಕುರ್ತಿ

ಕುರ್ತಿ ಎನ್ನುವುದು ಭಾರತೀಯ ಮಹಿಳೆಯರು ಧರಿಸುವ ಮೇಲಿನ ಉಡುಪಾಗಿದ್ದು, ಸೊಂಟದ ಕೋಟುಗಳು,ಜಾಕೇಟ್‍ಗಳು ಮತ್ತು ಬ್ಲೌಸ್‍ಗಳನ್ನು ಇದು ಒಳಗೊಂಡಿದೆ. ಆಧುನಿಕ ಬಳಕೆಯಲ್ಲಿ, ಕುರ್ತಾವನ್ನು ಕುರ್ತಿ ಎಂದು ಕರೆಯಲಾಗುತ್ತದೆ. ಸಾಂಪ್ರದಾಯಿಕವಾಗಿ ಹೇಳುವುದಾದರೆ, ಕುರ್ತಿ ಎಂಬ ಪದವು ಸೊಂಟದ ಮೇಲೆ ಕುಳಿತುಕೊಳ್ಳುವ ...

ಮಾರ್ಕೋನಹಳ್ಳಿ ಆಣೆಕಟ್ಟು

ಮಾರ್ಕೋನಹಳ್ಳಿ ಅಣೆಕಟ್ಟು ಒಂದು ಸುಂದರವಾದ ಅಣೆಕಟ್ಟು ಮತ್ತು ತುಮಕೂರು ನಗರದ ಅತ್ಯಂತ ಆಕರ್ಷಕ ಪ್ರವಾಸಿ ಸ್ಥಳ. ಮಾರ್ಕೋನಹಳ್ಳಿ ಅಣೆಕಟ್ಟು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಶಿಂಷಾ ನದಿಯ ಅಡ್ಡಲಾಗಿ ನಿರ್ಮಿಸಿದ ಅಣೆಕಟ್ಟು. ಈ ಅಣೆಕಟ್ಟೆಯನ್ನು ೧೯೪೨ರಲ್ಲಿ ಮೈಸೂರು ರಾಜರಾದ ನಾಲ್ವಡಿ ಕೃಷ್ಣರಾಜ ಒಡೆ ...

ಕಡಿಮೆ ಸಿಲಿಕಾಂಶಶಿಲೆಗಳು

ಅತ್ಯಲ್ಪ ಸಿಲಿಕಾಂಶಶಿಲೆಗಳು ೪೫% ಕ್ಕಿಂತ ಕಡಿಮೆ ಸಿಲಿಕಾಂಶವಿರುವ ಶಿಲೆಗಳಿಗೆ ಕಡಿಮೆ ಸಿಲಿಕಾಂಶಶಿಲೆ ಎಂಬ ಹೆಸರಿದೆ. ಸಾಮಾನ್ಯವಾಗಿ ಈ ಶಿಲೆಗಳ ಬಣ್ಣ ಕಪ್ಪು. ಇವುಗಳಲ್ಲಿ ಫೆಲ್ಸ್ಪ್‍ರ್ ಖನಿಜಗಳಿರುವುದಿಲ್ಲ. ಒಂದು ವೇಳೆ ಇದ್ದರೂ ಪ್ರಮಾಣ ಬಹಳ ಅಲ್ಪ. ಕ್ಯಾಲ್ಸಿಯಂ ಅಧಿಕವಿರುವ ವಿಧಗಳು ಮಾತ್ರ ಇರುತ್ತವೆ ...

ಬಿಳುಗುಂದ

ಸದ್ದು-ಸುದ್ದಿ ಮಾಡದೇ ಇರುವ ಎಷ್ಟೋ ಸ್ಥಳಗಳಂತೆ ಬಿಳುಗುಂದ ವೆಂಬ ಊರೊಂದು ಕೊಡಗಿನಲ್ಲಿದೆ. ಹಾಗೆ ನೋಡಿದರೆ ಕೊಡಗೇ ಹೆಚ್ಚು ಸದ್ದು ಮಾಡದ ಜಿಲ್ಲೆ. ಮಳೆಗಾಲದಲ್ಲಿ ಹೆಚ್ಚು ಮಳೆ ಬಿದ್ದಾಗ ಭಾಗಮಂಡಲದಲ್ಲಿ ತ್ರಿವೇಣಿಸಂಗಮ ಮುಳುಗಿ ಹೋಗಿದೆ; ಕೆ ಆರ್ ಎಸ್ ಅಣೆಕಟ್ಟಲ್ಲಿ ನೀರಿನ ಮಟ್ಟ ಎಲ್ಲಿವರೆಗೆ ಬಂದಿದೆ; ಬ ...

ಕರಹಾಡ್ ತಾಮ್ರಶಾಸನ

ಕರಹಾಡ್ ತಾಮ್ರಶಾಸನ: ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಹಾಡಿನಲ್ಲಿ ದೊರಕಿದ ಒಂದು ತಾಮ್ರಶಾಸನ. ಇದು ಮೂರು ತಾಮ್ರಫಲಕಗಳನ್ನೊಳಗೊಂಡಿದೆ. ಫಲಕಗಳ ಉದ್ದಗಲಗಳು ಅನುಕ್ರಮವಾಗಿ ಸು. 34 ಸೆಂ ಮೀ. ಮತ್ತು 22.5 ಸೆಂ ಮೀ. ಶಾಸನದ ಬರೆಹ ಒಂದು ಮತ್ತು ಮೂರನೆಯ ಫಲಕಗಳ ಒಂದು ಪಕ್ಕದಲ್ಲಿಯೂ ಎರಡನೆಯ ಫಲಕದ ಎರಡೂ ಪಕ್ ...

ಹೆರುವಣಿಕೆ

ಟಿ.ಎಫ್.ಆರ್ ಇಲ್ಲವೇ ಟೋಟಲ್ ಫರ್ಟಿಲಿಟಿ ರೇಟ್ ಅಂದರೆ ಒಂದು ಕುಟುಂಬದಲ್ಲಿ ಹೆಣ್ಣಿಗೆ ಅವಳ ಜೀವಿತಾವಧಿಯಲ್ಲಿ ಸರಾಸರಿ ಎಷ್ಟು ಮಕ್ಕಳಾಗುತ್ತವೆ ಅನ್ನುವುದರ ಅಳತೆ. ಯಾವುದೇ ಜನಾಂಗದ ಜನಸಂಖ್ಯೆ ಏರದೇ ಇಳಿಯದೇ ಸಮತೋಲನ ಸಾಧಿಸಲು ಆ ಜನಾಂಗದ ಹೆರುವೆಣಿಕೆ ಮಟ್ಟ 2.1ರಷ್ಟಿರಬೇಕು ಅನ್ನುವುದನ್ನು ಪ್ರಪಂಚದ ಎಲ್ ...

ಐ.ಎನ್.ಎಸ್.ವಿರಾಟ್

ಯುದ್ಧ ವಿಮಾನಗಳನ್ನು ಹೊತ್ತೂಯ್ಯುವ ಭಾರತೀಯ ನೌಕಾ ಸೇನೆಯಲ್ಲಿರುವ ಎರಡನೇ ದೊಡ್ಡ ವಿಮಾನ ವಾಹಕ ಹಡಗು ‘ಐ.ಎನ್‌.ಎಸ್‌. ವಿರಾಟ್‌’ ತನ್ನ ಕಾರ್ಯಾಚರಣೆಯನ್ನು 2016ರಲ್ಲಿ ಸ್ಥಗಿತಗೊಳಿಸಿದ ಅನಂತರ ಅದನ್ನು ಮಂಗಳೂರು ಕರಾವಳಿ ತೀರದಲ್ಲಿ" ಏರ್‌ಕ್ರಾಫ್ಟ್ ಕ್ಯಾರಿಯರ್‌ ವಸ್ತು ಸಂಗ್ರಹಾಲಯ’ ಆಗಿ ಪರಿವರ್ತಿಸುವ ...

ಕೊಂಕಣ ಕಪಿಲಾ (ಗೋವಿನ ತಳಿ)

ಇವುಗಳು ಬೇರೆ ಬೇರೆ ಬಣ್ಣಗಳನ್ನ ಹೊಂದಿದ್ದು ಮುಖ್ಯವಾಗಿ ಕೆಂಪುಕಂದು ಅಥವಾ ಕೆಂಪುಕಪ್ಪು, ಬಿಳಿ/ಬೂದು ಹಾಗೂ ಮಿಶ್ರಬಣ್ಣಗಳಲ್ಲಿರುತ್ತವೆ ಮತ್ತು ಕೆಲವು ಕಂದು ಬಣ್ಣ ಅಥವಾ ನಸುಗೆಂಪುಮಿಶ್ರಿತ ಕಂದುಬಣ್ಣದಲ್ಲಿರುತ್ತವೆ. ಈ ಹಸುಗಳು ಸಣ್ಣಗಾತ್ರದಿಂದ ಮಧ್ಯಮಗಾತ್ರದ ದೇಹದ್ದಾಗಿರುತ್ತವೆ. ಮುಖವು ನೇರವಾಗಿರುತ ...

ಮಾರಾಟ ಪ್ರಕ್ರಿಯೆ

ಮಾರುಕಟ್ಟೆ ಎಂಬ ಪದವು ಇಂಗ್ಲೀಷ್ ಶಬ್ದವಾದ ಮಾರ್ಕೆಟ್ನ ಕನ್ನಡ ರೂಪವಾಗಿದೆ. ಮಾರ್ಕೆಟ್ ಎಂಬ ಪದವು ಲ್ಯಾಟಿನ್ ಭಾಷೆಯ ಮಾರ್ಕೆಟಸ್ ಎಂಬ ಪದದಿಂದ ಬಂದಿದೆ. ಇದರ ಅರ್ಥ ವ್ಯಾಪಾರ ನಡೆಯುವ ಸ್ಥಳ. ಸಾಮಾನ್ಯವಾಗಿ ಮಾರುಕಟ್ಟೆ ಎಂದರೆ, ಮಾರಾಟಗಾರರು ಮತ್ತು ಗ್ರಾಹಕರು ಪರಸ್ಪರ ಭೇಟಿಮಾಡಿ ಸರಕು ಮತ್ತು ಸೇವೆಗಳನ್ನ ...

ಚಂದ್ರದೇವ

ಆಳ್ವಿಕೆ 1089-1103. ಗಾಹದ್ವಾಲ ಮನೆತನದ ಮೊದಲ ಅರಸ. 1089-90ರ ಇವನ ಮೊದಲ ಶಾಸನದಲ್ಲಿ ತಿಳಿಸಿರುವ ಪರಮಭಟ್ಟಾರಕ, ಮಹಾರಾಜಾಧಿರಾಜ, ಪರಮೇಶ್ವರ ಇತ್ಯಾದಿ ಬಿರುದುಗಳಿಂದ ಇವನು ಸ್ವತಂತ್ರ ಅರಸನಾಗಿದ್ದನೆಂಬುದು ಸ್ಪಷ್ಟಪಡುತ್ತದೆ. ಕಳಚುರಿ ಅರಸ ಲಕ್ಷ್ಮೀಕರ್ಣನ ಪರಾಜಯ ಮತ್ತು ಪರಮಾರ ಭೋಜನ ಮರಣಾನಂತರ ಮುಸ್ ...

ಬನಾರಸಿ ಸೀರೆ

ಬನಾರಸಿ ಸೀರೆಯು ವಾರಣಾಸಿಯಲ್ಲಿ ಮಾಡುವ ಸೀರೆಯಾಗಿದ್ದು.ಇದನ್ನು ಬೆನಾರಸ್‍ಅಥವಾ ಬನಾರಸ್‍ಎಂದೂಕರೆಯುತ್ತಾರೆ.ಬನಾರಸಿ ಸೀರೆಗಳು ಭಾರತದಅತ್ಯುತ್ತಮ ಸೀರೆ.ಅದನ್ನುಚಿನ್ನ ಮತ್ತು ಬೆಳ್ಳಿ ಬಣ್ಣದ ಬ್ರೊಕೇಡ್‍ಅಥವಾಜರಿಯಿಂದತಯಾರಿಸುತ್ತಾರೆ.ಉತ್ತಮರೇಷ್ಮೆ ಮತ್ತುಐಷಾರಾಮಿಕಸೂತಿಗೆಇದುಹೆಸರುವಾಸಿಯಾಗಿದೆ.ಸೀರೆಗಳು ...

ಈಲ್ಯಾಂಡ್

ಅತಿದೊಡ್ಡ ಚಿಗರಿಜಾತಿ ಪ್ರಾಣಿ, ಆಫ್ರಿಕದಲ್ಲಿ ಕಾಣಬರುತ್ತದೆ. ವೈಜ್ಞಾನಿಕ ನಾಮ ಟಾರೊಟ್ರಾಗಸ್. ಈಲ್ಯಾಂಡ್ ಎಂಬ ಪದ ಎಲ್ಕ್ ಎಂಬ ಡಚ್ ಪದದಿಂದ ಬಂದಿದೆ. ಈ ಹೆಸರಿಟ್ಟದ್ದು ಆಫ್ರಿಕದ ಡಚ್ ನೆಲಸಿಗರು. ಎಲ್ಕ್ ಚಿಗರಿ ಅಥವಾ ಇನ್ನಾವುದೇ ಚಿಗರಿಗಳಿಗಿಂತಲೂ ಈಲ್ಯಾಂಡ್ ಭಿನ್ನವಾಗಿದೆ. ಗಾತ್ರದಲ್ಲಿ ಬಲು ದೊಡ್ಡದ ...

ಕಾರ್ತವೀರ್ಯ ಅರ್ಜುನ

ಕಾರ್ತವೀರ್ಯ ಅರ್ಜುನ ನು ಪ್ರಾಚೀನ ಹೈಹಯ ರಾಜ್ಯದ ಒಬ್ಬ ಪೌರಾಣಿಕ ರಾಜನಾಗಿದ್ದನು. ಈಗಿನ ಮಧ್ಯ ಪ್ರದೇಶ ರಾಜ್ಯದಲ್ಲಿ ನರ್ಮದಾ ನದಿಯ ದಂಡೆಯಲ್ಲಿರುವ ಮಾಹಿಷ್ಮತಿ ಈ ರಾಜ್ಯದ ರಾಜಧಾನಿಯಾಗಿತ್ತು. ಕಾರ್ತವೀರ್ಯನು ಹೈಹಯರ ರಾಜನಾದ ಕೃತವೀರ್ಯನ ಮಗನಾಗಿದ್ದನು. ಇವನ ಹೆಚ್ಚಾಗಿ ಪರಿಚಿತನಾಗಿರುವ ಕಾರ್ತವೀರ್ಯವೆನ ...

ಕಾಂತವನ

ಭಾರತದ ಪ್ರತಿಯೊಂದು ಗ್ರಾಮಕ್ಕೂ ಒಂದು ವಿಶೇಷತೆಯಿದೆ. ಸಾಂಸ್ಕೃತಿಕ ಆಯಾಮವಿದೆ. ಇಂದು ಅದೆಲ್ಲ ಮಾಯವಾಗಿ ಒಂದೇ ರೀತಿಯ ಸಾಂಸ್ಕೃತಿಕ ವಾತಾವರಣ ಸೃಷ್ಟಿಯಾಗುತ್ತಿದೆ. ಗ್ರಾಮಗಳು ಭಾರತದ ಉಸಿರಾಗಿದೆ. ಅವುಗಳ ಉಸಿರಿನನ್ನು ತೆಗೆಯುತ್ತಿದ್ದೇವೆ. ಅವು ಜೀವ ಪಡೆಯುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಅವುಗ ...

ದಯಾಮಯ ಮಾತೆ ಚರ್ಚು ಊಳ್ಳಾಲ

ದಯಾಮಯ ಮಾತೆ ಚರ್ಚು, ಊಳ್ಳಾಲ ಇದು ರೋಮನ್ ಕಥೋಲಿಕ ಚರ್ಚ್ ಆಗಿದ್ದು, ಪೋರ್ಚುಗೀಸರು೧೫೬೮ರಲ್ಲಿ ಮಂಗಳೂರಿನ ಉಲ್ಲಾಳಎಂಬಲ್ಲಿ ಕಟ್ಟಲಾಗಿದೆ. ಇದನ್ನು ಇಟಲಿಯ ಪ್ರಯಾಣಿಕರಾದ ಪಿಯೆಟ್ರೊ ಡೆಲ್ಲಾ ವಲ್ಲೆ ಎಂಬವರು ೧೬೨೩ರ ತಮ್ಮ ಮಂಗಳುರು ಪ್ರದೇಶದ ಪ್ರವಾಸ ಕಥನದಲ್ಲಿ ಗುರುತಿಸಿದ್ಧಾರೆ. ಒಂದೆಡೆ ಸಮೃದ್ಧ ಹಸಿರು ...

ಇಂಗಳದಾಳು

ಇಂಗಳದಾಳು ಚಿತ್ರದುರ್ಗ ತಾಲ್ಲೂಕಿನ ಒಂದು ಗ್ರಾಮ. ಚಿತ್ರದುರ್ಗದಿಂದ ಆಗ್ನೇಯಕ್ಕೆ 10ಕಿಮೀ ದೂರದಲ್ಲಿದೆ. ಬಹಳ ಹಿಂದಿನ ಕಾಲದಿಂದ ಅಲ್ಲಿ ಸಿಗುವ ತಾಮ್ರದ ಅದುರನ್ನು ಸಂಸ್ಕರಿಸಿ ಕೆಂಡದಂಥ ವರ್ಣದ ಸ್ವಚ್ಫ ತಾಮ್ರವನ್ನು ಉತ್ಪಾದಿಸುತ್ತಿದ್ದುದರಿಂದ.ಈ ಪ್ರದೇಶಕ್ಕೆ ಇಂಗಳದಾಳು ಎಂಬ ಹೆಸರು ಬಂದಿದೆ. ರಾಜಧಾನಿ ...

ಕೋರಾಪುಟ್

ಕೋರಾಪುಟ್ ಎಂಬುದು ಒಡಿಶಾದ ಪಶ್ಚಿಮದಲ್ಲಿನ ಗುಡ್ಡಗಾಡು ಪರಿಸರದ ಒಂದು ಜಿಲ್ಲೆ. ಬರೀ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ತುಂಬಿದ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಸಹಜವಾಗಿ ಗುಡ್ಡಗಾಡು ಜನರು. ಭೂಪಟದಲ್ಲಿನ ಗಡಿರೇಖೆಗಳ ಪರಿವೆ ಇಲ್ಲದ ಇವರು ಜಾರ್ಖಂಡ್, ಛತ್ತೀಸಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ ...

ನಿಪ್ಲಿ ಫಾಲ್ಸ್

ಉತ್ತರ ಕನ್ನಡದ ಅದ್ಭುತ ಜಲಪಾತಗಳಲ್ಲಿ ನಿಪ್ಲಿ ಜಲಪಾತ ಕೂಡಾ ಒಂದು. ಸಿದ್ದಾಪುರ ತಾಲ್ಲೂಕಿನಿಂದ ಸುಮಾರು ೧೦ ಕಿಲೋಮೀಟರ್ ದೂರದಲ್ಲಿರುವ ನಿಪ್ಲಿ ಎಂಬ ಹಳ್ಳಿಯಲ್ಲಿ ಈ ಜಲಪಾತವು ಕಂಡುಬರುತ್ತವೆ. ಉತ್ತರಕನ್ನಡದ ಪ್ರವಾಸಿ ಸ್ಥಳಗಳಲ್ಲಿನ ಪ್ರೇಕ್ಷಣೀಯ ಸ್ಥಳವಾಗಿ ನಿಪ್ಲಿ ಜಲಪಾತವು ಜನರ ಮನಸೆಳೆದಿದೆ. ಇಲ್ಲಿನ ...

ಗರಿ

ಹಕ್ಕಿಗಳಲ್ಲಿ ಮಾತ್ರ ಕಾಣಬರುವ ಒಂದು ವಿಶೇಷ ನಿರ್ಜೀವ ರಚನೆ. ಚರ್ಮದಿಂದ ಉದ್ಭವಿಸುವ ಈ ಕೊಂಬಿನ ರಚನೆ ಹಕ್ಕಿಗಳ ವಾಯುಜೀವನಕ್ಕೆ ಬಲು ಸಹಕಾರಿಯೆನಿಸಿದೆ. ಸರೀಸೃಪಗಳ ದೇಹದಲ್ಲಿ ಕಾಣಬರುವ ಶಲ್ಕೆಗಳಂತೆಯೆ ಗರಿಗಳೂ ಕೂಡ ಕೆರಾಟಿನ್ನಿಂದ ಕೂಡಿದ್ದು ಅವುಗಳಂತೆಯೇ ಹುಟ್ಟುತ್ತವೆ. ಇದರಿಂದಾಗಿ ಗರಿಗಳು ಶಲ್ಕೆಗಳಿ ...

ರಾಮಚಂದ್ರ ರಘುನಾಥ್

ಒಕ್ಕಲಿಗ ರಾಮಚಂದ್ರ ರಘುನಾಥ್ ಭಾರತದ ಓರ್ವ ವೃತ್ತಿಪರ ಹಾಕಿ ಆಟಗಾರರಾಗಿದ್ದಾರೆ.ಇವರು ೧ ನವೆಂಬರ್ ೧೯೮೮ ರಂದು ಜನಿಸಿದರು.ಇವರು ವಿ ಎಸ್ ರಾಮಚಂದ್ರ ಮತ್ತು ದೊಡ ಮನೆ ಬೊಜಮ್ಮ ದಂಪತಿಗೆ ಜನಿಸಿದರು. ಇಬ್ಬರ ಸಹೋದರಿಯರು ನಿವೀದಿತ ಸಂಕೇತ್ ಮತ್ತು ಕವನ ಯತೀಶ್.ಇವರ ಊರು ಕನಾಟಕದಲ್ಲಿರುವ ಕೊದಗು ಜಿಲ್ಲೆಯ ಹಾತ ...

ಗಾಲ್ಗಿ ಕಾಯಗಳು

ಗಾಲ್ಗಿ ಸಂಕೀರ್ಣ ಗಾಲ್ಗಿ ಸಂಕೀರ್ಣ 1898 ರಲ್ಲಿ Kamillo Goldzhi ಕಂಡುಹಿಡಿದರು. ಈ ರಚನೆಯು ಜೀವಕೋಶಗಳು, ಪ್ರಾಣಿಗಳಲ್ಲಿ ವಿಶೇಷವಾಗಿ ಸ್ರಾವಕ ಜೀವಕೋಶಗಳ ವಾಸ್ತವವಾಗಿ ಎಲ್ಲಾ ಯುಕಾರ್ಯೋಟಿಕ್ ಸೈಟೊಪ್ಲಾಸ್ಮ್ನಲ್ಲಿ ಇರುತ್ತದೆ. ಗಾಲ್ಗಿ ಸಂಕೀರ್ಣ. ರಚನೆ. ರಚನೆ ಚಪ್ಪಟೆ ಚೀಲಗಳು ಪೊರೆಗಳ ಸ್ಟಾಕ್ ಆಗಿದ ...

ಶ್ರೀಕೋದಂಡರಾಮಚಂದ್ರ ಹನುಮಂತ ಗರುಡ ದೇವಸ್ಥಾನ- ನಾಟಿ ಬೀದಿ ನರಿಕೊಂಬು

ಈ ದೇವಸ್ಥಾನವು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡಿನಿಂದ ಸುಮಾರು 2-3 ಕಿ.ಮಿ. ದೂರದಲ್ಲಿರುವ ಮೊಗರ್ನಾಡು-ಶಂಭೂರು ರಸ್ತೆಯಲ್ಲಿ 4 ಕಿ.ಮಿ. ಸಾಗಿದಾಗ ಸಿಗುವ ನಾಟಿ ಬೀದಿ ನರಿಕೊಂಬು ಎಂಬ ಸಣ್ಣ ಪ್ರದೇಶದಲ್ಲಿದೆ.

ದಂಡಕ

ದಂಡಕ ನು ಸೂರ್ಯವಂಶದ ಒಬ್ಬ ರಾಜ. ಇಕ್ಷ್ವಾಕು ರಾಜನ ನೂರು ಮಂದಿ ಮಕ್ಕಳಲ್ಲಿ ಒಬ್ಬ. ಕಡು ಮೂರ್ಖನಾಗಿದ್ದ ಈತನಿಗೆ ಯಾರಿಂದಲಾದರೂ ಶಾಪ ಬಂದೀತೆಂಬ ಹೆದರಿಕೆಯಿಂದ ದಂಡಕನೆಂದು ನಾಮಕರಣ ಮಾಡಿದರು. ಈತ ಮಾಡುತ್ತಿದ್ದ ಅನ್ಯಾಯಗಳನ್ನು ಸಹಿಸದ ಇಕ್ಷ್ವಾಕು ವಿಂಧ್ಯ, ಶೈವಲ ಪರ್ವತಗಳ ನಡುವೆ ರಾಜ್ಯವನ್ನು ನಿರ್ಮಿಸಿ ...

ಮಾದಳ

ಮಾದಳ: ರೂಟೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ. ನಿಂಬೆ, ಚಕ್ಕೋತ, ಕಿತ್ತಳೆಗಳ ಹತ್ತಿರ ಸಂಬಂಧಿ. ಮಹಾಫಲ ಪರ್ಯಾಯ ನಾಮ. ಸಸ್ಯವೈಜ್ಞಾನಿಕವಾಗಿ ಇದು ಸಿಟ್ರಸ್ ಮೆಡಿಕ ಎಂಬ ಪ್ರಭೇದ. ಇದರ ತವರು ಭಾರತ ಎನ್ನಲಾಗಿದೆ. ಬಾಂಗ್ಲಾದೇಶದ ಚಿತ್ತಗಾಂಗ್ ಪ್ರದೇಶ, ಖಾಸಿ ಮತ್ತು ಗ್ಯಾರೊಬೆಟ್ಟಗಳಲ್ಲಿ ಇದರ ಕಾಡುಬಗೆಗಳು ...

ಲವ್ ಜಿಹಾದ್

ಲವ್ ಜಿಹಾದ್ ಅಥವಾ ರೋಮಿಯೋ ಜಿಹಾದ್ ಎಂಬುದು ಮುಸ್ಲಿಂ ಪುರುಷರು ಧಾರ್ಮಿಕ ಮತಾಂತರದ ಒಂದು ಕಾರ್ಯವಿಧಾನವಾಗಿದ್ದು, ಮುಸ್ಲಿಂ ಅಲ್ಲದ ಸಮುದಾಯಗಳಿಗೆ ಸೇರಿದ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಪ್ರೀತಿಯನ್ನು ತೋರಿಸುವ ಮೂಲಕ ಇಸ್ಲಾಂಗೆ ಮತಾಂತರಗೊಳ್ಳುತ್ತಾರೆ. ನವೆಂಬರ್ 25, 2020 ರ ಹೊತ್ತಿಗೆ, ಭಾರತದ ...

ಅರಣ್ಯ ನೀತಿ ಮತ್ತು ಸಹಭಾಗಿತ್ವ ಅರಣ್ಯಾಭಿವೃದ್ಧಿ

ಕರ್ನಾಟಕವೂ ಸೇರಿದಂತೆ ಭಾರತದಲ್ಲಿನ ಅರಣ್ಯ ನಿರ್ವಹಣೆಗೆ ಒಂದೂವರೆ ಶತಮಾನಕ್ಕೂ ಹೆಚ್ಚಿನ ಕಾಲಾವಧಿಯ ಇತಿಹಾಸವಿದೆ. ಬ್ರಿಟಿಷ್ ಸರಕಾರ `ವೈಜ್ಞಾನಿಕ ಮತ್ತು ವ್ಯವಸ್ಥಿತ ಎಂದು ಕರೆದ ಅರಣ್ಯ ನಿರ್ವಹಣೆ ಪ್ರಾರಂಭವಾದುದು 1850ರ ನಂತರ. ಪ್ರಾರಂಭದಿಂದಲೂ, ಭೂಮಿಯ ವೈಜ್ಞಾನಿಕ ಹಾಗೂ ಲಾಭದಾಯಕ ಬಳಕೆಗೆ ಅರಣ್ಯಗಳ ...

ಶೇಡಬಾಳ

{{#if:| ಶೇಡಬಾಳ ಭಾರತದ ದಕ್ಷಿಣ ರಾಜ್ಯವಾದ ಕರ್ನಾಟಕದ ಒಂದು ಪಟ್ಟಣ. ಇದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನಲ್ಲಿದೆ. ಶೇಡಬಾಳ ಸಾಂಗ್ಲಿ ಮಿರಜ್ ಅವಳಿ ನಗರಗಳಿಗೆ ಬಹಳ ಹತ್ತಿರದಲ್ಲಿದೆ. ಕರ್ನಾಟಕ ಸರ್ಕಾರವು ಶೇಡಬಾಳ ಗ್ರಾಮ ಪಂಚಾಯಿತಿಯನ್ನು ಶೇಡಬಾಳ ಪಟ್ಟಣ ಪಂಚಾಯತ್ ಎಂದು ಘೋಷಿಸಿತು.

ಕಡಲ ಮೊಲ

ಒಪಿಸ್ತೊಬ್ರಾಂಕಿಯ ಗಣ ಹಾಗೂ ಟೆಕ್ಟಿಬ್ರಾಂಕಿಯೇಟ ಉಪಗಣದ ಅಪ್ಲೀಸಿಡೀ ಕುಟುಂಬಕ್ಕೆ ಸೇರಿದ ಒಂದು ಜಠರಪಾದಿ ಮೃದ್ವಂಗಿ. ಅಪ್ಲೀಸಿಯ ಇದರ ವೈಜ್ಞಾನಿಕ ನಾಮ. ಸಾಮಾನ್ಯವಾಗಿ ಪ್ರಪಂಚದ ಎಲ್ಲ ಕಡಲುಗಳಲ್ಲೂ ಇದು ವಾಸಿಸುತ್ತದೆ. ಮುಖ್ಯವಾಗಿ ಮರಳು ಅಥವಾ ಮಣ್ಣಿನ ತೀರ ಪ್ರದೇಶ ಇದಕ್ಕೆ ಬಹು ಇಷ್ಟವಾದ ವಾಸಸ್ಥಳ.

ಅಂತರರಾಷ್ಟ್ರೀಯ ದಿನಾಂಕ ರೇಖೆ

180 ಲಿ ರೇಖಾಂಶದ ಮಧ್ಯಾಹ್ನ ರೇಖೆಗೆ ಈ ಹೆಸರಿದೆ. ಪೆಸಿಫಿಕ್ ಸಾಗರದ ನಿರ್ಜನ ಪ್ರದೇಶದ ಮೇಲೆ ಇದು ಹಾದುಹೋಗುತ್ತದೆ. ಹೀಗೆ ಸಾಗುವಾಗ ಎದುರಾಗುವ ಒಂದೆರಡು ದ್ವೀಪಗಳನ್ನು ಬಳಸಿಕೊಂಡು ಹೋಗುವಂತೆ ಈ ರೇಖೆಯನ್ನು ಎಳೆಯಲಾಗಿದೆ. ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ಆವರ್ತಿಸುತ್ತಿರುವುದರಿಂದ ಯಾವುದೇ ಒಂದು ಸ್ಥಾನ ...

ಹುರಿಯತ್ ಕಾನ್ಫರೆನ್ಸ್

ಹುರಿಯತ್ ಕಾನ್ಫರೆನ್ಸ್ ೨೬ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ಕೂಟ. ಕಾಶ್ಮೀರಿ ಪ್ರತ್ಯೇಕತಾವಾದದ ಧ್ಯೇಯವನ್ನು ನಿರೂಪಿಸಲು ಸಂಯುಕ್ತ ರಾಜಕೀಯ ಸಂಸ್ಥೆಯಾಗಿ ಇದರ ರಚನೆ ಮಾರ್ಚ್ ೯, ೧೯೯೩ ರಂದು ಆಯಿತು. ಈ ಕೂಟವನ್ನು ಐತಿಹಾಸಿಕವಾಗಿ ಪಾಕಿಸ್ತಾನವು ಸಕಾರಾತ್ಮಕವಾಗಿ ಕಂಡಿದೆ, ಏಕೆಂದರೆ ಈ ಕೂಟ ...

ಕಲ್ಲೋಳಿ

ಕಲ್ಲೋಳಿ ಇದು ಭಾರತ ದೇಶದ, ಕರ್ನಾಟಕ ರಾಜ್ಯದ, ಬೆಳಗಾವಿ ಜಿಲ್ಲೆ ಯ, ಮೂಡಲಗಿ ತಾಲೂಕಿನ ಒಂದು ಪಟ್ಟಣ.ಘಟಪ್ರಭಾ ನದಿಯ ಉಪನದಿಗಳಲ್ಲಿ ಒಂದಾದ ಇಂದ್ರವೇಣಿ ನದಿ ದಂಡೆ ಮೇಲಿದೆ.ಗೋಕಾಕದಿಂದ ೧೧ಕಿಮೀ ದೂರದಲ್ಲಿದೆ. ಸೌಂದತ್ತಿ ರಟ್ಟರ ಶಾಸನದಲ್ಲಿ ಇದನ್ನು ಸಿಂಧನಕಲ್ಲೋಳೆ ಎಂದು ಕರೆಯಲಾಗಿದೆ. ಈ ಪಟ್ಟಣದಲ್ಲಿ ದೇ ...

ಕೇರಳ ಹಿನ್ನೀರು ಪ್ರದೇಶ

ಕೇರಳ ಹಿನ್ನೀರು ದಕ್ಷಿಣ ಭಾರತದ ಕೇರಳ ರಾಜ್ಯದ ಅರೇಬಿಯನ್ ಸಮುದ್ರ ತೀರಕ್ಕೆ ಸಮಾನಾಂತರವಾಗಿ ಇರುವ ಉಪ್ಪುನೀರಿನ ಕೆರೆಗಳು ಮತ್ತು ಸರೋವರಗಳ ಜಾಲವಾಗಿದೆ. ಜೊತೆಗೆ ಅಂತರ್ಸಂಪರ್ಕಿತ ಕಾಲುವೆಗಳು, ನದಿಗಳು ಮತ್ತು ಒಳಹರಿವುಗಳು, ಒಂದು ಚಕ್ರವ್ಯೂಹ ವ್ಯವಸ್ಥೆ 900 kilometres ಜಲಮಾರ್ಗಗಳನ್ನು ಹೊಂದಿದ್ದು, ...

ಜೌಗು ನೆಲ

ಜೌಗು ನೆಲ ಎಂದರೆ ಪ್ರಧಾನವಾಗಿ ಸೊಪ್ಪುಸದೆಗಳಿಂದ ಆವೃತವಾಗಿ ಆಗಾಗ ನೀರು ಹರಿದು ತೇವವಾಗಿರುವ ಭೂಮಿ. ಸಮುದ್ರದ ಅಲೆಗಳಿಗೆ ಸಿಲುಕಿ ನೆಲ ಹೀಗಾಗಿರಬಹುದು ಇಲ್ಲವೇ ನದಿ, ಕೆರೆ ಬಯಲುಗಳಲ್ಲಿ ನಿಂತ ನೀರಿನಿಂದಾಗಿರಬಹುದು. ಕಾಲುವೆ ನೀರಾವರಿ ಪ್ರದೇಶಗಳಲ್ಲಿ ಕೆಳಗಿನ ನೆಲದಿಂದ ನೀರು ಹೊರಹೋಗಲು ಆಗದೆ ಹೀಗಾಗಿರಬ ...

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಹತ್ತು ಆಸಿಯಾನ್ ರಾಜ್ಯಗಳ ಮತ್ತು ಅವುಗಳ ಐದು ಮುಕ್ತ ವ್ಯಾಪಾರ ಒಪ್ಪಂದದ ಪಾಲುದಾರರಾದ ಆಸ್ಟ್ರೇಲಿಯಾ, ಚೀನಾ, ಜಪಾನ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಕೊರಿಯಾ ನಡುವಿನ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಈ15 ಸದಸ್ಯ ರಾಷ್ಟ್ರಗಳು ವ ...

ಈಚಲು

Phoenix sylvestris ತೆಂಗಿನಮರದಅಡಿಕೆ ಕುಂಟುಂಬಕ್ಕೆ ಸೇರಿದ ಒಂದು ಜಾತಿ. ಇದರಲ್ಲಿ ಐದಾರು ಪ್ರಭೇದಗಳಿವೆ. ಮುಖ್ಯವಾದುವು ಖರ್ಜೂರದ ಮರ ಮತ್ತು ಈಚಲು. ಇವು ಆರ್ಥಿಕ ದೃಷ್ಟಿಯಿಂದಲೂ ಮುಖ್ಯವಾಗಿವೆ.ಈಚಲು ಜಾತಿಯ ಮರಗಳು ನೆಟ್ಟಗೆ ಬೆಳೆಯುತ್ತವೆ. ರೆಂಬೆಗಳಿರುವುದಿಲ್ಲ. ಕಾಂಡ ಉರುಟಾಗಿದ್ದು ಎಲೆಗಳ ತೊಟ್ಟ ...

ಟ್ರೌಟ್

ಟ್ರೌಟ್ ಎಂಬ ಪದವನ್ನು ಕೆಲವು ಸಾಲ್ಮೊನಿಡ್ ಅಲ್ಲದ ಮೀನುಗಳಾದ ಸೈನೋಸಿಯನ್ ನೆಬುಲೋಸಸ್,ಮಚ್ಚೆಯುಳ್ಳ ಸೀಟ್ರೌಟ್ ಅಥವಾ ಸ್ಪೆಕಲ್ಡ್ ಟ್ರೌಟ್ ಹೆಸರಿನ ಭಾಗವಾಗಿ ಬಳಸಲಾಗುತ್ತದೆ. ಟ್ರೌಟ್,ಸಾಲ್ಮನ್ ಮತ್ತು ಚಾರ್ನೊಂದಿಗೆ ನಿಕಟ ಸಂಬಂಧ ಹೊಂದಿದೆ. ಟ್ರೌಟ್ ಎಂದು ಕರೆಯಲ್ಪಡುವ ಮೀನುಗಳಂತೆಯೇ ಸಾಲ್ಮನ್ ಮತ್ತು ಚಾ ...

ಖೇರಿಗರ್ (ಗೋವಿನ ತಳಿ)

ಖೇರಿಗರ್ ಮಧ್ಯಮಗಾತ್ರ ಅಥವಾ ಪುಟ್ಟಗಾತ್ರ ಗೋವು. ಆಕಳಿನ ಮೂಲ ಉತ್ತರಪ್ರದೇಶದ ಲಕೀಂಪುರ ಜಿಲ್ಲೆಯ ಖೇರಿ. ಖೇರಿ ಮೂಲ ಎಂದಿದ್ದರೂ, ಭಾರತ-ಟಿಬೇಟ್ ಗಡಿಯಗುಂಟ ಇರುವ ಬೆಟ್ಟಪ್ರದೇಶಗಳವರೆಗೂ ಇವುಗಳನ್ನು ಕಾಣಬಹುದು. ಕಡಿಮೆ ಆಹಾರ ಸೇವನೆ ಹಾಗೂ ಹೆಚ್ಚಿನ ಕೆಲಸದ ಸಾಮರ್ಥ್ಯ ಹೊಂದಿವೆ. ಅದಕ್ಕಾಗಿಯೇ ಉತ್ತರ ಪ್ರದ ...

ಉಗಿ ಉತ್ಪಾದಕಗಳು

ಉಗಿ ಉತ್ಪಾದಕಗಳು-ಅಧಿಕ ಸಂಮರ್ದ ಮತ್ತು ಅಧಿಕೋಷ್ಣತೆಯಲ್ಲಿರುವ ಉಗಿಯನ್ನು ಉತ್ಪನ್ನಮಾಡುವ ಸಮಗ್ರ ಯಾಂತ್ರಿಕ ವ್ಯವಸ್ಥೆ. ಇಂಧನ ದಹನದಿಂದ ಅಧಿಕೋಷ್ಟವಿರುವ ಮೂಲವನ್ನು ಏರ್ಪಡಿಸಿ ಅದರಿಂದ ಉಷ್ಣಶಕ್ತಿಯನ್ನು ನೀರಿಗೆ ವರ್ಗಾಯಿಸಿ ನೀರನ್ನು ಬಾಷ್ಪೀಕರಿಸಲು ಬಳಸುವ ಒಂದು ಸಂಮರ್ದಪುರಿತ ವ್ಯವಸ್ಥೆಯ ಹೆಸರು ಉಗಿ ...

ಕಲ್ಲುಗಳು, ವೈದ್ಯದಲ್ಲಿ

ಕಲ್ಲುಗಳು, ವೈದ್ಯದಲ್ಲಿ: ರಾಸಾಯನ ಕ್ರಿಯೆಯ ವೈಪರೀತ್ಯಗಳಿಂದಾಗಿ ದೇಹದ ಅನೇಕ ಭಾಗಗಳಲ್ಲಿ ಕಲ್ಲುಗಳಂತೆ ಗಟ್ಟಿಯಾಗಿ ಪ್ರಕಟವಾಗುವ ಲವಣ ಶೇಖರಣೆಗಳು. ಕಲ್ಲುಗಳು ಮೂತ್ರಜನಕಾಂಗ, ಪಿತ್ತಕೋಶ, ಮೇದೋಜೀರಕ ಗ್ರಂಥಿಯಲ್ಲಿ ಕಾಣಿಸಿಕೊಳ್ಳಬಹುದು. ಅದೇ ತೆರನಾಗಿ ಜೊಲ್ಲುಗ್ರಂಥಿ, ಶುಕ್ಲಗ್ರಂಥಿ ಮತ್ತು ಶ್ವಾಸನಾಳಗಳ ...

ಪೂರ್ವ ಗಂಗರು

ಪೂರ್ವ ಗಂಗರು ಅಥವಾ ಚೋದಗಂಗರು ೧೧ನೇ ಶತಮಾನದಿಂದ ೧೫ನೇ ಶತಮಾನದವೆರೆಗೆ ಕಳಿಂಗದಿಂದ ಸಾಮ್ರಾಜ್ಯವನ್ನಾಳಿದರು. ಈ ಸಾಮ್ರಾಜ್ಯವು ಪ್ರಸ್ತುತ ಒಡಿಶಾ ರಾಜ್ಯ ಮತ್ತು ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಗಢ ರಾಜ್ಯದ ಕೆಲವು ಭಾಗಗಳನ್ನು ಒಳಗೊಂಡಿತ್ತು. ಈ ರಾಜವಂಶದವರು ದಂತಪುರವನ್ನು ರಾಜಧಾನಿಯನ್ ...

ಕ್ಷೇತ್ರ ಪ್ರವಾಸ

ಒಂದು ಕ್ಷೇತ್ರ ಪ್ರವಾಸ ಅಥವಾ ವಿಹಾರವು ಜನರ ಗುಂಪಿನಿಂದ ತಮ್ಮ ಸಾಮಾನ್ಯ ಪರಿಸರದಿಂದ ದೂರವಿರುವ ಸ್ಥಳಕ್ಕೆ ಒಂದು ಪ್ರಯಾಣವಾಗಿದೆ. ವಿದ್ಯಾರ್ಥಿಗಳಿಗೆ ಇದನ್ನು ಪೂರ್ಣಗೊಳಿಸಿದಾಗ, ಇದು ಶಾಲೆ ಟ್ರಿಪ್ ಅಥವಾ ಕ್ಷೇತ್ರ ಪ್ರವಾಸ ಎಂದು ಕರೆಯಲಾಗುತ್ತದೆ ಇದೇ ರೀತಿ ಯುಕೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ ...

ಜಗತ್ತಿನ ಹೊಸ ಏಳು ಅದ್ಭುತಗಳು

ಜಗತ್ತಿನ ಹೊಸ ಏಳು ಅದ್ಭುತಗಳು ಎಂಬುದು ಆಧುನಿಕ ಅದ್ಭುತಗಳ ಪಟ್ಟಿಯೊಂದಿಗೆ ಪ್ರಾಚೀನ ಜಗತ್ತಿನ ಏಳು ಅದ್ಭುತಗಳ ಪರಿಕಲ್ಪನೆಯ ಪುನರುಜ್ಜೀವನಗೊಳಿಸುವ ಪ್ರಯತ್ನದ ಒಂದು ಯೋಜನೆಯಾಗಿದೆ. ಕೆನಡಾದ ಸ್ವಿಸ್ ಬರ್ನಾರ್ಡ್ ವೆಬರ್ ಅಂತರ್ಜಾಲ ಅಥವಾ ದೂರವಾಣಿಯ ಮೂಲಕ ೧೦೦ ದಶಲಕ್ಷ ಮತಗಳನ್ನು ಪಡೆಯಲಾಯಿತು ಎಂದು ಹೊಸ ...

ಹಿಂದೂ ಮದುವೆ

ಹಿಂದೂ ಮದುವೆ ಯು ಇಬ್ಬರು ಸೂಕ್ತ, ಸಮರಸದ ವ್ಯಕ್ತಿಗಳನ್ನು ಒಟ್ಟಿಗೆ ತರುವ ಪ್ರಕ್ರಿಯೆಯೇ ವಿವಾಹವೆನಿಸಿದೆ. ಹಿಂದೂ ಮದುವೆಯ ಸಮಾರಂಭಗಳು ಸಾಂಪ್ರದಾಯಿಕವಾಗಿ ಕನಿಷ್ಠಪಕ್ಷ ಭಾಗಶಃ ಸಂಸ್ಕೃತದಲ್ಲಿ ನೆರವೇರಿಸಲ್ಪಡುತ್ತವೆ.ಬಹುತೇಕ ಹಿಂದೂ ಸಮಾರಂಭಗಳಲ್ಲಿ ಈ ಭಾಷೆಯು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದ ...

ಜನಪದ ಶಿಲ್ಪ

ಜನಪದ ಶಿಲ್ಪ ವೆಂದರೆ ಯಾವುದು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸುವುದು ಕಷ್ಟಸಾಧ್ಯ. ಅದರ ಹರಹಿನ ಸೀಮೆ, ಲಕ್ಷಣ ಇತ್ಯಾದಿಗಳನ್ನು ನಿರೂಪಿಸುವ ಪ್ರಯತ್ನವನ್ನು ಹಲವು ವಿದ್ವಾಂಸರು ಮಾಡಿರುವರಾದರೂ ಈ ವಿಷಯದಲ್ಲಿ ಒಮ್ಮತ ಇನ್ನೂ ಮೂಡಿಲ್ಲ. ಘನವಸ್ತುಗಳಿಂದ ಆಕೃತಿಗಳನ್ನು ಮೂಡಿಸುವ ಶಿಲ್ಪಕಲೆ ನಿತ್ಯಜೀವನ ನಿ ...

ಫಲಕ್ನುಮ

ಫಲಕ್ನುಮ ಹೈದರಾಬಾದ್ ತೆಲಂಗಾಣ ಭಾರತದಲ್ಲಿ ಇರುವ ಒಂದು ಅರಮನೆ. ಇದು ಪೈಗಃ ಹೈದರಾಬಾದ್ ರಾಜ್ಯಕ್ಕೆ ಸೇರಿತ್ತು, ಮತ್ತು ನಂತರ ಹೈದರಾಬಾದ್ ನಿಜಾಮರ ಸ್ವತ್ತಾಯಿತು. ಇದು ಒಂದು 32-ಎಕರೆ ಪ್ರದೇಶದಲ್ಲಿ ಫಲಕ್ನುಮದಲ್ಲಿ, ಚಾರ್ಮಿನಾರ್ ಇಂದ 5 ಕಿ.ಮೀ. ದೂರದಲ್ಲಿ ಇದೆ. ಇದು, ಹೈದರಾಬಾದ್ ಪ್ರಧಾನಿಯಾಗಿದ್ದ ಮತ ...

ಸೌರಾಷ್ಟ್ರ

{{#if:| ಸೌರಾಷ್ಟ್ರ ಅರಬ್ಬಿ ಸಮುದ್ರ ತೀರದಲ್ಲಿದುವ ಪಶ್ಚಿಮ ಭಾರತದ ಒಂದು ಪರ್ಯಾಯ ದ್ವೀಪ. 11 ಜಿಲ್ಲೆಗಳನ್ನು ಹೊ೦ದಿರುವ ಈ ಪ್ರಾ೦ತ್ಯ ಗುಜರಾತ್ ರಾಜ್ಯದ ಮೂರನೇ ಒಂದು ಭಾಗವನ್ನು ಇದು ಒಳಗೊಂಡಿದೆ

ಮಾಪನಾಂಕ ನಿರ್ಣಯ (ಅಳತೆಯ ಅಂಕಿ)

ಟೆಂಪ್ಲೇಟು:For3 ಮಾಪನಾಂಕ ನಿರ್ಣಯ ವೆಂದರೆ ನಿರ್ದಿಷ್ಟ ಮಾಪನ ವಿಧಾನಗಳು ಮತ್ತು ಸಾಧನವನ್ನು ಕ್ರಮಬದ್ದಗೊಳಿಸುವುದಾಗಿದೆ.ಅಂತರ್ವ್ಯಾಸದ ಅಥವಾ ಒಳ ಅಳತೆಯನ್ನು ಪ್ರಮಾಣೀಕರಿಸಿ ಅದನ್ನು ಕಂಡುಹಿಡಿಯುವ ಪ್ರಕ್ರಿಯೆಯು ಕ್ಯಾಲಿಬ್ರೇಶನ್ ಎನಿಸುತ್ತದೆ. ಸರಳವಾಗಿ ಹೇಳಬೇಕೆಂದರೆ ಆಯಾ ಮಟ್ಟದಲ್ಲಿ ಮಾಪನಾಂಕ ನಿರ್ ...

ಆಶ್ರಯ

ಆಶ್ರಯ ಎಂದರೆ ಸ್ಥಳೀಯ ಪರಿಸರದಿಂದ ರಕ್ಷಣೆ ಒದಗಿಸುವ ಒಂದು ಮೂಲಭೂತ ವಾಸ್ತುಶಿಲ್ಪ ರಚನೆ ಅಥವಾ ಕಟ್ಟಡ. ಸುರಕ್ಷತೆ ಮತ್ತು ಏಕಾಂತಕ್ಕಾಗಿ ಒಂದು ಆಶ್ರಯ ಸ್ಥಳವನ್ನು ಹೊಂದಿರುವುದು ಸಾಮಾನ್ಯವಾಗಿ ಮಾನವನ ಒಂದು ಮೂಲಭೂತ ಶಾರೀರಿಕ ಅಗತ್ಯವಾಗಿದೆ. ಇದು ಒಂದು ತಳಪಾಯವಾಗಿದೆ ಮತ್ತು ಇದರಿಂದ ಹೆಚ್ಚು ಉನ್ನತ ಮಾನ ...

ವಿದ್ಯೆ

ಸಂಸ್ಕೃತ, ಪಾಲಿ ಮತ್ತು ಸಿಂಹಲ ಭಾಷೆಯಂತಹ ಹಲವಾರು ದಕ್ಷಿಣ ಏಷ್ಯಾದ ಭಾಷೆಗಳಲ್ಲಿ, ವಿದ್ಯೆ ಎಂದರೆ "ಸರಿಯಾದ ಜ್ಞಾನ" ಅಥವಾ "ಸ್ಪಷ್ಟತೆ". ವಿದ್ಯಾ ಒಂದು ಜನಪ್ರಿಯ ಭಾರತೀಯ ಏಕಲಿಂಗ ಹೆಸರು ಕೂಡ. ಹಿಂದೂ ಧರ್ಮದಲ್ಲಿ, ಅದನ್ನು ಆಗಾಗ್ಗೆ ಜ್ಞಾನ ಮತ್ತು ಕಲಿಕೆಯ ಪೌರಾಣಿಕ ಕಲ್ಪನೆಯನ್ನು ಸೂಚಿಸುವ ಒಂದು ಗೌರವ ...