ⓘ Free online encyclopedia. Did you know? page 22

ಮಾರಾಟ ವ್ಯವಸ್ಥೆ

"ಮಾರ್ಕೆಟ್" ಎಂಬ ಶಬ್ದ "ಮಾರ್ಕಟಸ್" ಎಂಬ ಲ್ಯಾಟಿನ್ ಶಬ್ದದಿಂದ ಬಂದಿದೆ. ಅಂದರೆ "ವ್ಯಾಪಾರ ಮಾಡು" ಎಂದು. ಈ "ಮಾರ್ಕೆಟ್" ಎಂಬ ಶಬ್ದವನ್ನು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆಯಾಗಿ ಬಳಸಲಾಗುತ್ತದೆ. ಸಾಮಾನ್ಯ ಅರ್ಥದಲ್ಲಿ "ಮಾರ್ಕೆಟ್" ಅಥವಾ ಮಾರುಕಟ್ಟೆಯೆಂದರೆ ಮಾರುವವರು ಮತ್ತು ಕೊಳ್ಳವವರು ಪರಸ್ಪರ ...

ಗಾರ್ಡಾ ಸರೋವರ

ಉತ್ತರ ಇಟಲಿಯಲ್ಲಿರುವ ಅತ್ಯಂತ ದೊಡ್ಡ ಸರೋವರ. ಇದಕ್ಕೆ ಬೆನಾಕೋ ಎಂದು ಹೆಸರುಂಟು. ವೆನೇಟ್ಸ್ಯಾ ಟ್ರಿಡೇಂಟೀನಾದ ದಕ್ಷಿಣಕ್ಕೆ, ಪ್ಯೆಮಾಂಟೆ ವಲಯದಲ್ಲಿದೆ. ಉದ್ದ 54 ಕಿಮೀ ಗರಿಷ್ಠ ಅಗಲ 16.8 ಕಿಮೀ ವಿಸ್ತೀರ್ಣ ಸು.350.ಚ.ಕಿ.ಮೀ. ಗರಿಷ್ಠ ಆಳ 335.5 ಮೀ ಇದು ಸಮುದ್ರ ಮಟ್ಟದಿಂದ 63.5 ಮೀ ಎತ್ತರದಲ್ಲಿದೆ. ...

ಮೂಡಲಗಿ

ಮೂಡಲಗಿ ಇದು ಬೆಳಗಾವಿ ಜಿಲ್ಲೆಯ ಹೊಸ ತಾಲೂಕಾಗಿದೆ. 2013ರಲ್ಲಿ ಬಿಜೆಪಿಯ ಜಗದೀಶ್ ಶೆಟ್ಟರ್ ಸರ್ಕಾರ ಘೋಷಿಸಿದ 43 ತಾಲೂಕುಗಳ ಪೈಕಿ ಇದು ಒಂದಾಗಿದೆ. ಗೋಕಾಕ್ ತಾಲೂಕಿನ ಪೂರ್ವಭಾಗವನ್ನು ವಿಭಜಿಸಿ ಇದನ್ನು ರಚಿಸುವ ಪ್ರಸ್ತಾವಣೆ ಇದೆ. ಆದ್ರೆ ಸದ್ಯ ಇದು ಗೋಕಾಕ್್ತಾಲೂಕಿನಲ್ಲೇ ಇದ್ದು, ಸರ್ಕಾರದ ಅಧಿಕೃತ ಆ ...

ಗುಡೇಕೋಟೆ

ಕೂಡ್ಲಿಗಿ ತಾಲೂಕಿನಲ್ಲಿ ಪಾಳೆಯಗಾರರು ಆಳ್ವಿಕೆ ನಡೆಸಿದ ಹಲವಾರು ಚಾರಿತ್ರಿಕ ಸ್ಥಳಗಳಿದ್ದು, ಅವುಗಳಲ್ಲಿ ಮಹತ್ವವಾದದ್ದು ಗುಡೇಕೋಟೆ ಪ್ರದೇಶ. ಗುಡೇಕೋಟೆ ತಾಲೂಕಿನ ಹೋಬಳಿ ಕೇಂದ್ರವಾಗಿದ್ದು, ತಾಲೂಕು ಕೇಂದ್ರದಿಂದ ೨೮ ಕಿ.ಮೀ ದೂರದಲ್ಲಿದೆ. ಇಲ್ಲಿನ ದಂತಕಥೆಯಂತೆ ಗುಡೇಕೋಟೆಯನ್ನು ಬಾಣಾಸುರನೆಂಬ ಅರಸ ಆಳು ...

ಹಣೆ

ಮಾನವ ಅಂಗರಚನಾಶಾಸ್ತ್ರದಲ್ಲಿ, ಹಣೆ ಯು ಬುರುಡೆ ಮತ್ತು ನೆತ್ತಿಯಿಂದ ಸುತ್ತುವರಿಯಲ್ಪಟ್ಟ ತಲೆಯ ಒಂದು ಪ್ರದೇಶ. ಹಣೆಯ ಮೇಲ್ತುದಿಯು ನೆತ್ತಿಯ ಮೇಲಿನ ಕೂದಲು ಬೆಳೆಯುವ ಪ್ರದೇಶದ ಅಂಚಾದ ಕೇಶರಜ್ಜಿನಿಂದ ಗುರುತಿಸಲ್ಪಟ್ಟಿದೆ. ಹಣೆಯ ಕೆಳತುದಿಯು ಬುರುಡೆಯ ಒಂದು ಗುಣಲಕ್ಷಣವಾದ ಕಣ್ಣುಗುಳಿಮೇಲಿನ ಏಣಿನಿಂದ ಗು ...

ತಿಪ್ಪಸಂದ್ರ

ತಿಪ್ಪಸಂದ್ರ ವು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಒಂದು ದೊಡ್ಡ ಗ್ರಾಮ ಮತ್ತು ಹೋಬಳಿ. ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು ಗ್ರಾಮ ಪಂಚಾಯ್ತಿಯೂ ಆಗಿರುವ ತಿಪ್ಪಸಂದ್ರದಲ್ಲಿ ಸರ್ಕಾರಿ ಆಸ್ಪತ್ರೆ, ಶಾಲೆಗಳು, ಪದವಿ ಪೂರ್ವಕಾಲೇಜು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಶಾಖೆ ಸೇರಿದಂತೆ ಎಲ್ಲ ಸ ...

ಬಂಗಾರಪೇಟೆ

ಬಂಗಾರಪೇಟೆ ಕರ್ನಾಟಕ ರಾಜ್ಯದ, ಕೋಲಾರ ಜಿಲ್ಲೆಯ ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ. ಇದು ಜಿಲ್ಲೆಯ ದಕ್ಷಿಣ ಭಾಗದಲ್ಲಿ, ಕೋಲಾರ ಉಪವಿಭಾಗದಲ್ಲಿ ಇದೆ. ಉತ್ತರಕ್ಕೆ ಕೋಲಾರ ಮುಳಬಾಗಿಲು ತಾಲ್ಲೂಕುಗಳು. ಪಶ್ಚಿಮಕ್ಕೆ ಮಾಲೂರು ತಾಲ್ಲೂಕು, ದಕ್ಷಿಣಕ್ಕೆ ತಮಿಳುನಾಡು ರಾಜ್ಯ, ಪೂರ್ವಕ್ಕೆ ಆಂಧ್ರಪ್ರದೇಶ ರಾಜ ...

ದೇವರಗುಡ್ಡ

ದೇವರ ಗುಡ್ಡ ಎಂಬುದು ಕರ್ನಾಟಕ ರಾಜ್ಯದಲ್ಲಿ ರಾಣೀಬೆನ್ನೂರು ತಾಲ್ಲೂಕಿನ ಸಮೀಪವಿರುವ ಕರ್ನಾಟಕ ರಾಜ್ಯ ಸರ್ಕಾರ ಸಂರಕ್ಷಿತ ಪವಿತ್ರ ಪೂಜ್ಯನೀಯ ಪ್ರದೇಶ ". ಪವಿತ್ರ ದೇವರ ಗುಡ್ಡದಲ್ಲಿ ವಿಶ್ವದ ಅತ್ಯಂತ ಪ್ರಾಚೀನ ಪೂಜ್ಯನೀಯ ಪವಿತ್ರ ಆದಿವಾಸಿಗಳಾಗಿರುವ "ಕೃಷ್ಣಗೊಲ್ಲರು ಎಂಬ ಜಾತಿಯಲ್ಲಿ ಬರುವ ಕೃಷ್ಣ ಎಂಬ ...

ಚಿರಾಪುಂಜಿ

ಚಿರಪುಂಜಿ,ಸಾಮಾನ್ಯವಾಗಿ ಸೊಹರ ಎಂದೇ ಹೆಸರು ಪಡೆದ ಐತಿಹಾಸಿಕ ಸ್ಥಳ. ಇದನ್ನು ಚೆರಾಪುಂಜಿ ಎಂದು ಕರೆಯುತ್ತಾರೆ. ಒಂದು ಉಪವಭಾಗೀಯ ಪಟ್ಟಣ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಭಾರತದ ಮೇಘಾಲಯ ರಾಜ್ಯದಲ್ಲಿದೆ. ಭಾರತದ ಆರ್ದ್ರ ಸ್ಥಳ ಎಂದೇ ಮನ್ನಣೆಗೆ ಪಾತ್ರನಾದ ಮಾಸಿನ್ರಾಮ್ ಹತ್ತಿರದಲ್ಲಿದೆ. ಆ ಜಾಗವು ದಾಖಲೆಯ ...

ನಿಮರಿ (ಗೋವಿನ ತಳಿ)

ಮಧ್ಯ ಪ್ರದೇಶದಲ್ಲಿ ಗೀರ್ ಹಾಗೂ ಖಿಲಾರಿ ತಳಿಯ ಸಂಯೋಗದಿಂದ ಬಂದ ಒಂದು ಉತ್ತಮ ತಳಿ ನಿಮರಿ ಅಥವಾ ನಿಮಾರಿ. ಉತ್ತಮ ಕೆಲಸಗಾರ ತಳಿ ಇದು. ಇದರ ದೊಡ್ಡ ದೇಹ, ಉಬ್ಬು ಹಣೆ ಗೀರ್ ತಳಿಯದಾದರೆ ಖಿಲಾರಿಯ ದೃಡತೆ, ಚುರುಕು, ಸಿಡುಕು ಸ್ವಭಾವಗಳು ಬಂದಿದ್ದು ಖಿಲಾರಿಯಿಂದ. ನಿಮರಿಯ ಮೂಲ ಮಧ್ಯಪ್ರದೇಶದ ಕರ್ಗಾಂವ್ ಮತ್ ...

ಪಂಜ

ಕ್ರಿ.ಶ. ೧೦ನೇ ಶತಮಾನದಲ್ಲಿ ೨ನೇ ಮಯೂರವರ್ಮನು ಚಾಲುಕ್ಯರ ಅಧೀನ ಅರಸನಾಗಿದ್ದು ಸಮಗ್ರ ತುಳುನಾಡು ಅವನ ಅಧೀನದಲ್ಲಿತ್ತು. ಆ ಸಮಯದಲ್ಲಿ ವಿಷ್ಣುವರ್ಧನನು ಹೊಂಬಚ್ಚದ ಜೈನರಸನ ರಾಜ್ಯವನ್ನು ಸೂರೆ ಮಾಡಿ ಅವನನ್ನು ಕೊಂದಾಗ ಅವನ ಸಂಸಾರ ಹಾಗೂ ಮಂತ್ರಿವರ್ಗದವರು ಪಶ್ಚಿಮಘಟ್ಟದಲ್ಲಿ ಅಡಗಿಕೊಂಡಿದ್ದರು. ವಿಷ್ಣುವರ ...

ದರ್ವಾಜಾ

ದರ್ವಾಜಾ ಇದು ತುರ್ಕ್ಮೆನಿಸ್ತಾನ್ ದೇಶದ ಒಂದು ಹಳ್ಳಿ,ಇದು ಕಾರಕುಮ್ ಮರುಭುಮಿ ಅಲ್ಲಿ ಇದೆ, ರಾಜಧಾನಿ ಆದ ಅಸ್ಘಬಾತ್ ಇಂದ ೨೬೦ ಕಿ.ಮಿ ದೂರದಲ್ಲಿದೆ. : ಈ ದರ್ವಾಜಾ ಪ್ರದೇಶ ನೈಸರ್ಗಿಕ ಅನಿಲ ಸಮೃದ್ಧವಾಗಿದೆ. ೧೯೭೧ ರಲ್ಲಿ ಗಣಿ ತೊಡುವಾಗ, ಸೋವಿಯತ್ ಭೂವಿಜ್ಞಾನಿಗಳಿಗೆ ನೈಸರ್ಗಿಕ ಅನಿಲ ತುಂಬಿದ ನೆಲಬಾವಿ ...

ದೊಡ್ಡ ಗಣೇಶನ ಗುಡಿ

ದೊಡ್ಡ ಗಣೇಶನ ಗುಡಿ ಬೆಂಗಳೂರಿನ ಬಸವನಗುಡಿ ಯಲ್ಲಿರುವ ದೇವಸ್ಥಾನ. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾದ ಈ ಪ್ರದೇಶ ಧಾರ್ಮಿಕತೆಯ ನೆಲೆವೀಡೂ ಹೌದು.ಬೆಂಗಳೂರಿನಲ್ಲಿರುವ ಹಲವು ಪುರಾತನ ದೇವಾಲಯಗಳ ಪೈಕಿ ಬಸವನಗುಡಿಯ ದೊಡ್ಡ ಗಣೇಶನ ದೇವಾಲಯ ಪ್ರಮುಖವಾದದ್ದು.ಕಹಳೆ ಬಂಡೆ ಅಥವಾ ಬ್ಯೂಗಲ್ ರಾಕ್ ಉದ ...

ಬೆಂಗಳೂರು ಮಹಾಧರ್ಮಕ್ಷೇತ್ರ

ಬೆಂಗಳೂರು ಮಹಾಧರ್ಮಕ್ಷೇತ್ರ ಇದು ಬೆಂಗಳೂರು ಪ್ರಾಂತ್ಯದ ರೋಮನ್ ಕ್ಯಾಥೋಲಿಕ ಧರ್ಮಸಭೆಯ ಆಡಳಿತದ ಪ್ರಮುಖವರ್ಗವಾಗಿದೆ ಅಥವಾ ಭಾರತದ ರೋಮನ್ ಕ್ಯಾಥೋಲಿಕ್ ಚರ್ಚ್ನ ಡಯಾಸಿಸ್ ಆಗಿದೆ. 1940 ರ ಫೆಬ್ರುವರಿ 13 ರಂದು ಪೋಪ್ ಪಯಸ್ XII ರವರಿಂದ ಬೆಂಗಳೂರಿನ ಡಯಾಸಿಸ್ನಂತೆ ಇದನ್ನು ನಿರ್ಮಿಸಲಾಯಿತು ಮತ್ತು 19 ಸೆ ...

ಆರೋರೂಟ್

ಸಸ್ಯಜನ್ಯ ಪಿಷ್ಠ; ರೂಢನಾಮ ಸಬ್ಬಕ್ಕಿ. ಅನೇಕ ತರಹ ಸಸ್ಯಗಳು ತಮ್ಮ ಗೆಡ್ಡೆಗೆಣಸುಗಳಲ್ಲಿ ಶೇಖರಿಸುವ ಪಿಷ್ಟ ಪದಾರ್ಥ ಇದರ ಮೂಲ. ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿರುವ ಸಬ್ಬಕ್ಕಿ ಮಾರಾಂಟ ಮತ್ತು ಕರ್ಕ್ಯೂಮ ಎಂಬ ಸಸ್ಯಗಳ ಪಿಷ್ಟ ಮೂಲಗಳಿಂದ ದೊರೆತದ್ದು. ಬೇರೆ ಬೇರೆ ಜಾತಿಯ ಇನ್ನಿತರ ಸಸ್ಯಗಳ ಪಿಷ್ಟ ಮೂಲಗಳನ ...

ವಜ್ಜಿ

ವಜ್ಜಿ ಅಥವಾ ವೃಜ್ಜಿ ಲಿಚ್ಛವಿಗಳನ್ನು ಒಳಗೊಂಡ ಒಂದು ಒಕ್ಕೂಟವಾಗಿತ್ತು ಮತ್ತು ಪ್ರಾಚೀನ ಭಾರತದ ಪ್ರಧಾನ ಮಹಾಜನಪದಗಳಲ್ಲಿ ಒಂದಾಗಿತ್ತು. ಇವರು ಆಳುತ್ತಿದ್ದ ಪ್ರದೇಶ ಉತ್ತರ ಬಿಹಾರದಲ್ಲಿನ ಮಿಥಿಲಾ ಪ್ರದೇಶವನ್ನು ರೂಪಿಸುತ್ತದೆ ಮತ್ತು ವೈಶಾಲಿ ಇವರ ರಾಜಧಾನಿಯಾಗಿತ್ತು. ಬೌದ್ಧ ಪಠ್ಯ ಅಂಗುತ್ತರ ನಿಕಾಯ ಮತ ...

ಕೊಂಡಿ

ಕೊಂಡಿ ಯು ವಿವಿಧ ಪ್ರಾಣಿಗಳಲ್ಲಿ ಕಂಡುಬರುವ ಒಂದು ಚೂಪಾದ ಅಂಗ. ಇದು ಸಾಮಾನ್ಯವಾಗಿ ಮತ್ತೊಂದು ಪ್ರಾಣಿಯ ಬಾಹ್ಯಚರ್ಮವನ್ನು ಭೇದಿಸಿ ವಿಷವನ್ನು ಒಳಚುಚ್ಚುವ ಸಾಮರ್ಥ್ಯ ಹೊಂದಿದೆ. ಕೀಟದ ಕಡಿತವು ವಿಷದ ಒಳಚುಚ್ಚುವಿಕೆಯಿಂದ ಜಟಿಲವಾಗಿರುತ್ತದೆ, ಆದರೆ ಎಲ್ಲ ಕೊಂಡಿಗಳು ವಿಷಪೂರಿತವಾಗಿರುವುದಿಲ್ಲ. ವಿಷದ ನಿರ ...

ಶಕ

ಶಕ ಪದವನ್ನು ಮಧ್ಯ ಏಷ್ಯಾದಿಂದ ವಲಸೆಬಂದು ಮಧ್ಯ, ಉತ್ತರ ಮತ್ತು ಪಶ್ಚಿಮ ದಕ್ಷಿಣ ಏಷ್ಯಾದ ಭಾಗಗಳಲ್ಲಿ ನೆಲೆಸಿದ ಬುಡಕಟ್ಟುಗಳನ್ನು ಸೂಚಿಸಲು ಬಳಸಲಾಗುತ್ತದೆ. ಇವರು ಕ್ರಿ.ಪೂ. ೨ನೇ ಶತಮಾನದ ಮಧ್ಯಭಾಗದಿಂದ ಕ್ರಿ.ಶ. ೪ನೇ ಶತಮಾನದಲ್ಲಿ ನೆಲೆಸಿದ್ದರು. ಮ್ಯೂಸ್ ಕ್ರಿ.ಪೂ. ೧ನೇ ಶತಮಾನ ದಕ್ಷಿಣ ಏಷ್ಯಾದಲ್ಲಿ ...

ಸ್ವರಾಜ್ಯ

ಸ್ವರಾಜ್ಯ ಎಂದರೆ ಒಂದು ಗೊತ್ತಾದ ಭೌಗೋಳಿಕ ಪರಿಧಿಯೊಳಗೆ ಸ್ವತಂತ್ರವಾಗಿ ಬದುಕುವ ಜನರಿರುವ ಪ್ರದೇಶ. ಇಲ್ಲಿ ಸ್ವರಾಜತ್ವ, ಸ್ವಯಮಾಡಳಿತ, ಸ್ವರಕ್ಷಣೆ ಎಲ್ಲವೂ ಇರುತ್ತವೆ. ರಾಜಕೀಯ ಶಾಸ್ತ್ರದ ಒಂದು ಪರಿಕಲ್ಪನೆಯಾದ ಒಂದು ದೇಶದ ಸ್ಥಾನಮಾನವನ್ನು ಇದು ತಿಳಿಸುತ್ತದೆ. ಇದು ಯಾವುದೇ ಬಗೆಯ ಅಧೀನಕ್ಕೆ ಒಳಪಡದೆ, ...

ಸೆಲ್ಡಾಹ್-ಬಲ್ಲಿಯಾ ಎಕ್ಸ್ಪ್ರೆಸ್

ಸೆಲ್ಡಾಹ್-ಬಲ್ಲಿಯಾ ಎಕ್ಸ್ಪ್ರೆಸ್ ಉತ್ತರ ಪ್ರದೇಶ ಬಲ್ಲಿಯಾ ಜಿಲ್ಲೆಯನ್ನು ಕೋಲ್ಕತಾ ನಗರಕ್ಕೆ ಸೇರಿಸುವ ಒಂದು ಭಾರತೀಯ ರೈಲ್ವೆ ಇಲಾಖೆಯ ಸಾಮಾನ್ಯ ಮೇಲ್ / ಎಕ್ಸ್ ಪ್ರೆಸ್ ರೀತಿಯ ರೈಲು.

ಕುಡುಗೋಲು

ಕುಡುಗೋಲು ಕೈಯಿಂದ ಬಳಸಲು ವಿಧವಿಧವಾದ ಬಾಗಿದ ಅಲಗುಗಳೊಂದಿಗೆ ವಿನ್ಯಾಸಗೊಳಿಸಲಾಗಿರುವ ಒಂದು ಕೃಷಿ ಉಪಕರಣ. ಇದನ್ನು ಸಾಮಾನ್ಯವಾಗಿ ಧಾನ್ಯ ಬೆಳೆಗಳ ಕಟಾವಿಗಾಗಿ ಅಥವಾ ಕೊಯ್ಲಿಗಾಗಿ, ಅಥವಾ ಮುಖ್ಯವಾಗಿ ಜಾನುವಾರುಗಳಿಗೆ ಆಹಾರವಾಗಿ ನೀಡಲು ರಸವತ್ತಾದ ಮೇವನ್ನು ಕತ್ತರಿಸಲು ಬಳಸಲಾಗುತ್ತದೆ. ಕಬ್ಬಿಣ ಯುಗದ ಆರ ...

ರೋಮನ್ ಸೈನಿ

ಇವರು ಒಬ್ಬ ಉದ್ಯಮಿ, ಪ್ರೆರಣೆಯ ಮಾತುಗಾರನಾಗಿದ್ದಾರೆ.ಭಾರತದ ಅತಿ ಚಿಕ್ಕ ವಯಸ್ಸಿನ ಭಾರತೀಯ ಆಡಳಿತಾತ್ಮಕ ಸೇವೆ ಯಲ್ಲಿ ಆಡಳಿತಾದಿಕಾರಿಯಾಗಿದ್ದಾರೆ. ಇವರು ಸದ್ಯಕ್ಕೆ ಮಧ್ಯ ಪ್ರದೇಶ ದಲಿ ಐಎಎಸ್ ಅಧಿಕಾರಿ ಕಾರ್ಯ ನಿರ್ವಹಿಸುತಿದ್ದಾರೆ. ೨೦೧೩ರಲ್ಲಿ ರೋಮನ್ ಸೈನಿಯವರು ಅನಎಕಾಡಮಿಯನ್ನು ಗುರವ್ ಮುಂಜಲ್ ಜೊತ ...

ಮೂಕಾಂಬಿಕಾ ದೇವಾಲಯ, ಘನ್ ಸೋಲಿ

ನ್ಯೂ ಮುಂಬಯಿಯೆಂದು ಹೆಸರು ಪಡೆದಿರುವ, ವಾಶಿಗೆ ಸಮೀಪದಲ್ಲಿ ಇರುವ ಘನ್ ಸೋಲಿ ಯಲ್ಲಿ, ಮೂಕಾಂಬಿಕಾ ದೇವಸ್ಥಾನವನ್ನು ಬಹಳ ಹಿಂದೆಯೇ ಸ್ಥಾಪಿಸಿರುತ್ತಾರೆ. ಈ ಪ್ರದೇಶ, ಥಾಣೆ/ವಾಶಿ ರೈಲ್ವೆ ಸಂಪರ್ಕ ಮಾರ್ಗ ಗಳಿಸಿದ ನಂತರ ಇಲ್ಲಿಗೆ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಹಿರಿಯ ನಾಗರಿಕರು, ಅಮ್ಮನವರ ದೇವ ...

ಬ್ರಹ್ಮರ್ಷಿ

ಹಿಂದೂ ಧರ್ಮದಲ್ಲಿ, ಬ್ರಹ್ಮರ್ಷಿ ಯು ಋಷಿಗಳ ಅತ್ಯುನ್ನತ ವರ್ಗದ ಸದಸ್ಯ, ವಿಶೇಷವಾಗಿ ಋಗ್ವೇದದಲ್ಲಿ ಸಂಗ್ರಹಿಸಲಾದ ಋಕ್ಕುಗಳ ರಚನೆ ಮಾಡಿದರು ಎಂದು ನಂಬಲಾದವರು. ಬ್ರಹ್ಮರ್ಷಿಯು ಜ್ಞಾನೋದಯವನ್ನು ಪಡೆದುಕೊಂಡು ಬ್ರಹ್ಮನ್‍ನ ಅರ್ಥವನ್ನು ಸಂಪೂರ್ಣವಾಗಿ ತಿಳಿದುಕೊಂಡು ಜೀವನ್ಮುಕ್ತನಾದ ಋಷಿ ಅಥವಾ ಅತ್ಯುನ್ನತ ...

ಗಾಂಡೈಟ್

ಗಾಂಡೈಟ್: ಆರ್ಕೇಯನ್ ಮತ್ತು ಧಾರವಾಡ ಯುಗಕ್ಕೆ ಸೇರಿದ ಶಿಲಾ ಶ್ರೇಣಿಗಳಲ್ಲಿ ಹೆಚ್ಚಿನ ರೂಪಾಂತರಕ್ಕೊಳಗಾಗಿ ಮಾರ್ಪಟ್ಟ ಕೆಲವು ಶಿಲಾಸಮುದಾಯಗಳ ಹೆಸರು. ಇದನ್ನು ಮೊತ್ತ ಮೊದಲಿಗೆ ಸರ್. ಲೂಯಿ ಫರ್ಮರ್ ಮಧ್ಯ ಪ್ರದೇಶದಲ್ಲಿ ಗುರುತಿಸಿ ಅಲ್ಲಿನ ಮೂಲನಿವಾಸಿಗಳೆನಿಸಿದ ಗೋಂಡ್ ಪಂಗಡದ ಗಿರಿಜನರ ಹೆಸರನ್ನೇ ಈ ರೂಪ ...

ಸಿಸ್ಆಲ್ಪೈನ್ ಗಾಲ್

ಈ ಪ್ರದೇಶ ಕೆಲ್ಪಿಕ್ ಆಕ್ರಮಣಕ್ಕೆ ಯಾವಾಗ ಒಳಗಾಯಿತೆಂಬುದು ನಿರ್ವಿವಾದವಾಗಿ ಸ್ಥಾಪಿತವಾಗಿಲ್ಲ. ಕೆಲ್್ಟರು ಪ್ರ.ಶ.ಪು. 5ನೆಯ ಶತಮಾನದಿಂದ ಈಚೆಗೆ ಬಂದಿರಲಾರರೆಂದು ಹೇಳಲಾಗಿದೆ. ಇವರು ಬ್ರೆನರ್ ಮೂಲಕ ಬಂದು ಎಟ್ರುಸ್ಕನ್ನರನ್ನು ಕದಲಿಸಿ ತಾವು ನೆಲಸಿದರು, ಪ್ರ.ಶ.ಪು. 390 ರಲ್ಲಿ ರೋಮನ್ ಸೈನ್ಯವನ್ನು ನಾಶ ...

ಪೆಡ್ಡರ್ ರೋಡ್

ಪೆಡ್ಡರ್ ರೋಡ್ ಹಳೆಯ ಹೆಸರು, ದಕ್ಷಿಣ ಮುಂಬಯಿನಗರದ ಅತಿಧನಿಕರ ನಿವಾಸ ಸ್ಥಾನ. ಕಂಬಾಲ ಹಿಲ್, ನ ನೆರೆಹೊರೆಯ ಪ್ರದೇಶ. ಮಿ. ಡಬ್ಲ್ಯು, ಜಿ.ಪೆಡ್ಡರ್, ೧೮೭೯ ರಲ್ಲಿ, ಅಂದಿನ ಬೊಂಬಾಯಿನ ಮ್ಯುನಿಸಿಪಲ್ ಕಮೀಶನರ್, ಆಗಿದ್ದರು. ಬಾಂಬೆ ಸಿವಿಲ್ ಸರ್ವೀಸ್ ನಲ್ಲಿ ೧೮೫೫-೧೮೭೯, ರ ವರೆಗಿದ್ದರು ; ಹಾಗೂ ಅವರು ನಿವ ...

ಬಾಣಾವರ

ಹನ್ನೊಂದನೆಯ ಶತಮಾನದಲ್ಲಿ ಈ ಊರು ಹರಿಹರ ಸೋಮೇಶ್ವರ ರಾಯನೆಂಬ ಅರಸನ ರಾಜಧಾನಿಯಗಿತ್ತು. ಈ ಸಂಸ್ಥಾನ ಹಾರ್‍ನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನೂ ಒಳಗೊಂಡಿತ್ತಂತೆ. ಮುಂದಿನ ದಿನಗಳಲ್ಲಿ ಬಾಣಾವರ ಹೊಯ್ಸಳ ಸಂಸ್ಥಾನದ ಭಾಗವಾಯಿತು. ವಿಜಯನಗರದ ಪತನದ ನಂತರ ಈ ಪ್ರದೇಶವನ್ನು ಚನ್ನಪಟ್ಟಣದ ಜಗದೇವರಾಯ ವ ...

ಕರತೆಪೆ

ಕರತೆಪೆ: ಅನಟೋಲಿಯದ ಅಡನಾ ಪ್ರಾಂತ್ಯಕ್ಕೆ ಸೇರಿದ ಕರತೆಪೆಯಲ್ಲಿ ಹಿಟ್ಟೈಟರ ಸಂಸ್ಕೃತಿಗೆ ಸೇರಿದ ಬಹಳ ಮುಖ್ಯವಾದ ಕೆಲವು ಅವಶೇಷಗಳು ಬೆಳಕಿಗೆ ಬಂದಿವೆ. ಈ ಅವಶೇಷಗಳನ್ನು ತಾತ್ಕಾಲಿಕವಾಗಿ ಪ್ರ.ಶ.ಪು. 8ನೆಯ ಶತಮಾನಕ್ಕೆ ನಿರ್ದೇಶಿಸಬಹುದಾಗಿದೆ. 1945ರ ವಸಂತದಲ್ಲಿ ಇಸ್ತಾನ್ ಬುಲ್ ವಿಶ್ವವಿದ್ಯಾಲಯದ ಬಾಸ್ಸರ ...

ರಾಬರ್ಟ್ಸನ್ ಪೇಟೆ

ರಾಬರ್ಟ್ಸನ್ ಪೇಟೆ ಭಾರತ ದೇಶದ ಕೋಲಾರ ಚಿನ್ನದ ಗಣಿ ಪ್ರದೇಶ ನಗರದಲ್ಲಿರುವ ಪಟ್ಟಣ. ಇದು ಭಾರತದ ಮೊದಲ ಯೋಜಿತ ವಸತಿ ಪ್ರದೇಶಗಳಲ್ಲಿ ಒಂದಾಗಿದೆ. ಕೋಲಾರ ಗೋಲ್ಡ್ ಫೀಲ್ಡ್ಸ್ ನಗರದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಪಟ್ಟಣವನ್ನು ಯೋಜಿಸಿ ನಿರ್ಮಿಸಲಾಯಿತು. ಕಿಂಗ್ ಜಾರ್ಜ್ ಹಾಲ್ ಎಂದು ಜನಪ್ರಿಯವಾ ...

ಸುಲ್ತಾನ್ ಬತ್ತೇರಿ, ಮಂಗಳೂರು

ಮಂಗಳೂರು ನಗರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಬೋಳೂರಿನಲ್ಲಿ ಸುಲ್ತಾನ್‌ ಬತ್ತೇರಿ ಇದೆ. ಟಿಪ್ಪುವಿನ ಕಾಲದಲ್ಲಿ ನಿರ್ಮಿಸಿದ ವೀಕ್ಷಣಾ ಗೋಪುರ ಇದು ಇಲ್ಲಿನ ಪ್ರಮುಖ ಆಕರ್ಷಣೆ. ಸುತ್ತಲಿನ ಪ್ರಕೃತಿ ಸೌಂದರ್ಯ ವೀಕ್ಷಿಸಲು ಇದು ಪ್ರಶಸ್ತ ಜಾಗ. ತನ್ನ ಸಾವಿಗೆ 15 ವರ್ಷ ಮುನ್ನ ಅಂದರೆ 1748 ರಲ್ಲಿ ಟಿಪ್ ...

ದಾವಣೀ ಬೈಲು

ತೀರ್ಥಹಳ್ಳಿಯ ಆರಗದಿಂದ ಕೋಣಂದೂರಿಗೆ ಹೋಗುವ ದಾರಿಯಲ್ಲಿ, ಗುಡ್ದೆಕೊಪ್ಪಗಿಂತ ಮುಂಚೆ ಮರಗಳಲೆ ಬಸ್ ನಿಲ್ದಾಣದಲ್ಲಿ ಎಡಕ್ಕೆ ತಿರುಗಿ ಸುಮಾರು ಎರಡೂವರೆ ಕಿಲೋಮೀಟರ್ ಕಾಡಿನೊಳಗೆ ಹೋದರೆ ನಮಗೆ "ದಾವಣೀಬೈಲು" ಎಂಬ ಪ್ರದೇಶ ಸಿಗುತ್ತದೆ. ಇಲ್ಲಿ ೧೨ನೇ ಶತಮಾನದ ಹೊಯ್ಸಳರ ವಾಸ್ತುಶಿಲ್ಪದ ಸೊಗಸಾದ ಗ್ರ್ಯಾನೈಟ್ ಕ ...

ಕಾಡುಮಲ್ಲೇಶ್ವರ ದೇವಸ್ಥಾನ

ಕಾಡುಮಲ್ಲೇಶ್ವರ ದೇವಸ್ಥಾನ ಬೆಂಗಳೂರಿನ ಮಲ್ಲೇಶ್ವರ ಬಡಾವಣೆಯ ಸಂಪಿಗೆ ರಸ್ತೆಯಲ್ಲಿರುವ ಪುರಾತನ ದೇವಾಲಯ. ಈ ದೇವಾಲಯದಿಂದಾಗಿಯೇ ಮಲ್ಲೇಶ್ವರ ಬಡಾವಣೆಗೆ ಆ ಹೆಸರು ಬಂದಿದೆ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಾಡು ಮಲ್ಲೇಶ್ವರ ಎಂದೇ ಪ್ರಸಿದ್ಧ. ಇದು ಉದ್ಭವ ಲಿಂಗ ಸ್ವಯಂಭೂ. ಇಲ್ಲಿ ಗಣಪತಿ, ಕಾಶಿ ವಿಶ್ವನಾ ...

ಆರೈಗ

ಬರಿಗಣ್ಣಿಗೆ ಸ್ಪಷ್ಟವಾಗಿ ಕಾಣುವ ನಕ್ಷತ್ರಪುಂಜ. ಆಕಾಶದ ಉತ್ತರ ವಲಯದಲ್ಲಿ ಪರ್ಸಿಯಸ್ ಪುಂಜ ಮತ್ತು ಮಿಥುನರಾಶಿಗಳ ನಡುವೆ ಇದೆ. ಸುಪ್ರಸಿದ್ಧ ಮಹಾವ್ಯಾಧ ಪುಂಜದಿಂದ ಉತ್ತರಕ್ಕಿದೆ. ಆರೈಗದಲ್ಲಿರುವ ಅತ್ಯಂತ ಪ್ರಕಾಶಮಾನ ನಕ್ಷತ್ರ ಬ್ರಹ್ಮ ಹೃದಯ. ಇದರ ದೂರ ೪೫ ಜ್ಯೋತಿರ್ವರ್ಷಗಳು. ದೃಗ್ಗೋಚರ ಕಾಂತಿ ಪ್ರಮಾ ...

ಇಫ್ನಿ

ಆಫ್ರಿಕದ ಮೊರಾಕೊ ದೇಶದ ಅಟ್ಲಾಂಟಿಕ್ ತೀರದಲ್ಲಿ ಸ್ಪೇನಿಗೆ ಸೇರಿದ ಸಣ್ಣ ದೇಶ. ವಿಸ್ತಾರ 57.9 ಚ.ಮೈ.; ಜನಸಂಖ್ಯೆ 47.582. ನಿವಾಸಿಗಳು ಬರ್ಬರರು; ಸೂಡಾನಿನ ನೀಗ್ರೊ ವೈಲಕ್ಷಣ್ಯಗಳನ್ನೂ ಹೊಂದಿದ್ದಾರೆ. ಎಲ್ಲರೂ ಇಸ್ಲಾಂ ಧರ್ಮೀಯರು. ಯೂರೋಪಿಯನ್ನರ ಸಂಖ್ಯೆ ಅತ್ಯಲ್ಪ. ಮೊರಾಕೊ ದೇಶದ ದಕ್ಷಿಣ ಭಾಗದಲ್ಲಿರು ...

ಮೈಸೂರು ಪ್ರದೇಶ

ಮೈಸೂರು ಪ್ರದೇಶವು ದಕ್ಷಿಣ ಭಾರತದಲ್ಲಿ ಕರ್ನಾಟಕ ರಾಜ್ಯದ ಭಾಗವಾಗಿರುವ ಅನಧಿಕೃತ ಪ್ರದೇಶವಾಗಿದೆ.ಇದು ರಾಜ್ಯದ ಆಚೆಗಿನ ಕರಾವಳಿ ಪ್ರದೇಶಗಳ ದಕ್ಷಿಣ ಭಾಗವನ್ನು ರೂಪಿಸುತ್ತದೆ.ಈ ಪ್ರದೇಶವು ಹಿಂದೆ ಮೈಸೂರಿನ ರಾಜಪ್ರಭುತ್ವಕ್ಕೆ ಒಳಪಟ್ಟಿತ್ತು.ಈ ಪ್ರದೇಶವು ಬೆಟ್ಟದ ಮಲೆನಾಡು ಪ್ರದೇಶದ ಪೂರ್ವಕ್ಕೆ ಡೆಕ್ಕನ್ ...

ಸ್ವ-ಸಹಾಯ ಗುಂಪು (ಹಣಕಾಸು ವ್ಯವಸ್ಥೆ)

೧೦ - ೨೦ ಸ್ಥಳಿಯ ಮಹಿಳೆಯರ ಮಧ್ಯೆ ಸಾಮಾನ್ಯವಾಗಿ ನಿರ್ಮಿಸವಾದ ಆರ್ಥಿಕ ಮಧ್ಯವರ್ತಿ ಆಧಾರಿತ ಹಳ್ಳಿಗಳಲ್ಲಿ ಒಂದು ಸ್ವ-ಸಹಾಯ ಗುಂಪು. ಎಸ್ ಹೆಚ್ ಜಿ ಗಳು ಇತರ ದೇಶಗಳಲ್ಲಿ, ವಿಶೇಷವಾಗಿ ದಕ್ಷಿಣ ಏಷ್ಯಾ ಹಾಗೂ ಅಗ್ನೇಯ ಏಷ್ಯಾಗಳಲ್ಲಿ ಹೆಚ್ಚಾಗಿ ಕಂಡು ಬಂದರೂ ಸಹ, ಅತ್ಯಂತ ಅಧಿಕವಾಗಿ ಸ್ವ-ಸಹಾಯ ಗುಂಪುಗಳು ಭ ...

ಉತ್ತರ ಕರ್ನಾಟಕದಲ್ಲಿ ಬೌದ್ಧಧರ್ಮ

ಕೆಲವು ದಶಕಗಳ ಹಿಂದೆ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿರುವ ಅಶೋಕನ ಶಾಸನದ ಶೋಧನೆ ಮತ್ತು ಸನ್ನತಿಯಲ್ಲಿನ ಪುರಾತತ್ವಶಾಸ್ತ್ರದ ಉತ್ಖನನಗಳ ಮೂಲಕ ಬೌದ್ಧ ವಸಾಹತುಗಳು ಬೌದ್ಧಧರ್ಮದ ಅಭಿವೃದ್ಧಿಯಲ್ಲಿ ಕರ್ನಾಟಕದ ಐತಿಹಾಸಿಕ ಮಹತ್ವವನ್ನು ಬೆಳಗಿಸಿವೆ. 1954-95 ರ ಅವಧಿಯಲ್ಲಿ, 81 ಶಿಲಾಶಾಸನಗಳು, 2 ಸ್ತೂಪಗಳು, ...

ಕರ್ಣಾಟಕದ ಅರಣ್ಯಗಳು

ಪ್ರಪಂಚದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಭಾರತದಲ್ಲಿರುವ ಅರಣ್ಯಪ್ರದೇಶ ಬಹು ಕಡಿಮೆ. ಪ್ರಪಂಚದ 1.8% ಅರಣ್ಯಪ್ರದೇಶ ಮಾತ್ರ ಭಾರತದಲ್ಲಿದೆ. ಏಷ್ಯವನ್ನು ಮಾತ್ರ ತೆಗೆದುಕೊಂಡರೆ ಅದರ 15% ಮಾತ್ರ. ಪ್ರಪಂಚದ ತಲಾ ಅರಣ್ಯಪ್ರದೇಶ 1.25 ಎಕರೆಗಳಿದ್ದರೆ ಅದು ಭಾರತದಲ್ಲಿ ಕೇವಲ 0.15 ಎಕರೆ ಮಾತ್ರವಾಗಿದೆ. ಭಾರ ...

ಪ್ರದ್ಯೋತ ರಾಜವಂಶ

ಪ್ರದ್ಯೋತ ರಾಜವಂಶ ವು ಆಧುನಿಕ ಮಧ್ಯ ಪ್ರದೇಶ ರಾಜ್ಯದಲ್ಲಿನ ಅವಂತಿಯನ್ನು ಆಳಿದ ಒಂದು ಪ್ರಾಚೀನ ಭಾರತೀಯ ರಾಜವಂಶವಾಗಿತ್ತು. ಆದರೆ, ಈ ರಾಜವಂಶವು ಮಗಧದಲ್ಲಿನ ಬಾರ್ಹದ್ರಥ ರಾಜವಂಶವನ್ನು ಹಿಂಬಾಲಿಸಿತು ಎಂದು ಬಹುತೇಕ ಪುರಾಣಗಳು ಹೇಳುತ್ತವೆ. ವಾಯು ಪುರಾಣದ ಪ್ರಕಾರ, ಅವಂತಿಯ ಪ್ರದ್ಯೋತರು ಮಗಧವನ್ನು ಸ್ವಾ ...

ಸಭಾಂಗಣ

ಸಭಾಂಗಣ ವು ಪ್ರೇಕ್ಷಕರು ಪ್ರದರ್ಶನಗಳನ್ನು ಕೇಳಲು ಮತ್ತು ನೋಡಲು ಸಾಧ್ಯವಾಗಲು ನಿರ್ಮಿಸಲಾದ ಕೋಣೆ. ಮನೋರಂಜನಾ ಸ್ಥಳಗಳು, ಸಮುದಾಯ ಭವನಗಳು ಮತ್ತು ನಾಟಕಶಾಲೆಗಳಲ್ಲಿ ಸಭಾಂಗಣಗಳನ್ನು ಕಾಣಬಹುದು. ಇವನ್ನು ಪೂರ್ವಾಭ್ಯಾಸ, ಪ್ರಸ್ತುತಿ, ಪ್ರದರ್ಶನ ಕಲಾ ತಯಾರಿಕೆ, ಅಥವಾ ಕಲಿಕೆಯ ಸ್ಥಳವಾಗಿ ಉಪಯೋಗಿಸಬಹುದು.

ವಿ. ಎಸ್. ಕೌಜಲಗಿ

ವಿ.ಎಸ್.ಕೌಜಲಗಿಯವರು ಗೌರಮ್ಮ ಮತ್ತು ಶಿವಲಿಂಗಪ್ಪ ಕೌಜಲಗಿ ಅವರ ಮಗನಾಗಿ ತಾಯಿಯ ತವರೂರಾದ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿ 1938ನೇ ಸೆಪ್ಟೆಂಬರ್ 21ರಂದು ಜನಿಸಿದ ವೀರಣ್ಣ ಅವರು, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದ್ದರು ಮತ್ತು ಭಾರತೀಯ ವಾಯುಸೇನೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಪುಣ ...

ಗುಪ್ತರ ವಾಸ್ತು ಮತ್ತು ಶಿಲ್ಪಕಲೆ

ಗುಪ್ತರ ಕಾಲದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾದ ಬಗ್ಗೆ ಶಾಸನಗಳು ಉಲ್ಲೇಖಿಸುತ್ತವೆ. ಆದರೆ ದೇಗುಲ ವಾಸ್ತು ಉದಾಹರಣೆಗಳು ಉತ್ತರ ಭಾರತದ ಕೆಲವೆಡೆ ಮಾತ್ರ ಉಳಿದುಬಂದಿವೆ. ಇವಾವುದನ್ನೂ ಗುಪ್ತ ಅರಸರ ನೇರ ಪ್ರೋತ್ಸಾಹದಿಂದ ರಚಿತವಾದುದೆಂಬುದಾಗಿ ಗುರುತಿಸುವಂತಿಲ್ಲ. ಇವು ಇಟ್ಟಿಗೆ ಇಲ್ಲವೆ ಶಿಲೆಯಿಂದ ನಿರ ...

ಮುನಿಶ್ರಿ ತರಣಸಾಗರ

ಜೈನ ಧರ್ಮದ ಕ್ರಾಂತಿಕಾರಿ ಸಂತ ಎಂದೇ ಖ್ಯಾತರಾಗಿರುವ ಮುನಿಶ್ರಿ ತರುಣಸಾಗರ ಇವರದು ಇಂದಿನ ಆಧುನಿಕ ಜನರಿಗೆ ಬೇಕಾದ ಸಲಹೆಗಳನ್ನು, ಬುದ್ಧಿವಾದವನ್ನೂ ಮಾರ್ಗದರ್ಶನವನ್ನು ನೀಡಿಹೊಸ ದಾರಿಯನ್ನು ತೊರಿದವರು.ಇವರು ಸಂತರಾಗುವ ಮೊದಲಿನ ಹೆಸರು ಶ್ರಿ ಪವನಕುಮಾರ ಜೈನ. ಅವರು ಹುಟ್ಟಿದ್ದು ಜೂನ್ ೨೬, ೧೯೬೭ರಂದು. ಅ ...

ಖಿಲಾರಿ (ಗೋವಿನ ತಳಿ)

ಖಿಲಾರಿ ಉಳಿದ ಭಾರತೀಯ ತಳಿಗಳಂತೆ ತನ್ನ ತನ್ನ ತವರಿನ ಹೆಸರಿಂದ ಗುರುತಿಸಲ್ಪಡದೆ ಇರುವ ಕೆಲವೇ ತಳಿಗಳಲ್ಲಿ ಒಂದು. ಮರಾಠಿಯಲ್ಲಿ ಖಿಲಾರ್ ಎಂದರೆ ಗುಂಪು, ಮಂದೆ ಎಂಬೆಲ್ಲ ಅರ್ಥಗಳಿವೆ. ಹಾಗೆ ಗುಂಪಿನಲ್ಲಿ ಸಾಕಲ್ಪಡುವುದರಿಂದಲೇ ಇದಕ್ಕೆ ಖಿಲಾರಿ ಎಂಬ ಹೆಸರಾಯಿತು. ಖಿಲಾರಿಯ ಮೂಲ ಬಾಂಬೆ ಕರ್ನಾಟಕ ಅಂತ ಗುರುತ ...

ಸಣ್ಣ ಕೆಂಬೂತ

ಸಣ್ಣ ಕೆಂಬೂತವು ಕೋಗಿಲೆ ಜಾತಿಗೆ ಸೇರಿದ ಒಂದು ಪಕ್ಷಿಯಾಗಿದೆ.ಈ ಪಕ್ಷಿಯು ಭಾರತದ ಉಪಖಂಡದ ಉದ್ದಗಲಕ್ಕೂ ಹಾಗು ಏಷಿಯಾದ ಆಗ್ನೇಯ ಭಾಗದಲ್ಲಿ ಕಂಡುಬರುತ್ತದೆ. ಇದನ್ನು ಹಲವಾರು ಉಪವರ್ಗಗಳಾಗಿ ವಿಂಗಡಿಸಲಾಗಿದೆ. ನೋಡಲು ಸಣ್ಣ ಕೆಂಬೂತವು ಸುಮಾರು ಕೆಂಬೂತ-ಘನದ ಹೋಲುವ, ಉದ್ದನೆಯ ಬಾಲವನ್ನು ಹಾಗೂ ಕಂದು ಬಣ್ಣದ ...

ಹುಲಗೂರು

ಹುಲಗೂರು- ಭಾರತದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಒಂದು ಗ್ರಾಮ. ಶಿಗ್ಗಾಂವಿಯ ಈಶಾನ್ಯಕ್ಕೆ 14 ಕಿಮೀ ದೂರದಲ್ಲೂ ಪುಣೆ-ಬೆಂಗಳೂರು ದಕ್ಷಿಣ-ಮಧ್ಯ ರೈಲ್ವೆಯ ಗುಡಿಗೇರಿ ನಿಲ್ದಾಣದಿಂದ 9 ಕಿಮೀ ದೂರದಲ್ಲಿದೆ. ಹುಲಗೂರಿಗೆ ಹುಬ್ಬಳ್ಳಿ, ಶಿಗ್ಗಾಂವಿಗಳಿಂದ ನೇರ ಬಸ್ ಸೌಕರ್ಯವಿದೆ.

ಗೊಲ್ಲ

ಗೊಲ್ಲ: -: - ಗೊಲ್ಲ ಯಾದವರನ್ನು ತೆಲುಗು ಮಾತನಾಡುವವರು ಗೊಲ್ಲರೆಡ್ಡಿ ಎಂದು ಕರೆಯುತ್ತಾರೆ ಆಂಧ್ರಪ್ರದೇಶ,ತೆಲಂಗಾಣ,ತಮಿಳುನಾಡು ಜಾತಿಗಳ ಪಟ್ಟಿ. ಡಾಕ್ಯುಮೆಂಟ್ ಪ್ರಕಾರ, 1911 ರಲ್ಲಿ ತೆಗೆದುಕೊಳ್ಳಲಾದ ಜನಸಂಖ್ಯಾ ಗಣತಿಯ ಆಧಾರದ ಮೇಲೆ ಭಾರತದಲ್ಲಿ 15.38.031 ಜನರಿದ್ದರು. ಪ್ರಸ್ತುತ ಆಂಧ್ರಪ್ರದೇಶದ ಜ ...

ಸಿಬುವಾನೊ ಭಾಷೆ

ಐಎಸ್ಒ 639-3 ಸಿಬುವಾನೊ Cebuano, ಅನೇಕರು ಈ ಭಾಷೆಯನ್ನು ಬಿಸಾಯಾ, Bisaya ಎಂದು ಕರೆಯುತ್ತಾರೆ. ಆಗ್ನೇಯ ಏಷ್ಯಾದ ಫಿಲಿಪ್ಪೀನ್ಸ್ ದೇಶದಲ್ಲಿ ಮಾತನಾಡುವ ಭಾಷೆಯಾಗಿದ್ದು, ಆಸ್ಟ್ರೋನೇಶ್ಯದ ಭಾಷಾ ಕುಟುಂಬದ ಮಲಯ್ ಪಾಲಿನೇಶ್ಯನ್ ಶಾಖೆಯ ಭಾಷೆಯಾಗಿದೆ. ಇದನ್ನು 2007 ರಲ್ಲಿ ಸುಮಾರು 2.1 ಕೋಟಿ ಜನರು ಮಾತನ ...

ಮಾಠರ ರಾಜವಂಶ

ಮಾಠರ ರಾಜವಂಶ ಪೂರ್ವ ಭಾರತದ ಕಲಿಂಗ ಪ್ರದೇಶದಲ್ಲಿ ಕ್ರಿ.ಶ. ೪ನೇ ಮತ್ತು ೫ನೇ ಶತಮಾನಗಳಲ್ಲಿ ಆಳಿತು. ಇವರ ಪ್ರಾಂತ್ಯ ಆಧುನಿಕ ಒಡಿಶಾದ ಗಂಜಾಮ್ ಜಿಲ್ಲೆ ಮತ್ತು ಆಂಧ್ರ ಪ್ರದೇಶದಲ್ಲಿನ ಶ್ರೀಕಾಕುಲಮ್ ಜಿಲ್ಲೆ ನಡುವಿನ ಪ್ರದೇಶದ ಭಾಗಗಳನ್ನು ಒಳಗೊಂಡಿತ್ತು. ಇವರನ್ನು ಪಿತೃಭಕ್ತ ರಾಜವಂಶವು ಪದಚ್ಯುತಗೊಳಿಸಿತ ...