ⓘ Free online encyclopedia. Did you know? page 21

ಬಿಸಿಲು

ಬಿಸಿಲು ಎಂದರೆ ಸೂರ್ಯನು ಹೊರಸೂಸಿದ ವಿದ್ಯುತ್ಕಾಂತೀಯ ವಿಕಿರಣದ ಒಂದು ಭಾಗ, ವಿಶೇಷವಾಗಿ ಅತಿಗೆಂಪು, ಗೋಚರ ಮತ್ತು ನೇರಳಾತೀತ ಬೆಳಕು. ಭೂಮಿಯ ಮೇಲೆ, ಬಿಸಿಲು ವಾತಾವರಣದ ಮೂಲಕ ಸೋಸಲ್ಪಡುತ್ತದೆ, ಮತ್ತು ಸೂರ್ಯನು ದಿಗಂತದ ಮೇಲಿದ್ದಾಗ ಸೂರ್ಯಪ್ರಕಾಶವಾಗಿ ಪ್ರಕಟವಾಗುತ್ತದೆ. ನೇರ ಸೌರ ವಿಕಿರಣವು ಮೋಡಗಳಿಂದ ...

ಕಾಂತಗೋಳ

ಭೌತ ವಿದ್ಯಮಾನಗಳ ಮೇಲೆ ಭೂಕಾಂತಕ್ಷೇತ್ರದ ಪ್ರಭಾವ ಪ್ರಧಾನವಾಗಿರುವ ಭೂಭಾಗ. ಅಯಾನ್ ಗೋಳೀಯ ಪ್ರದೇಶಕ್ಕೆ ಅನುಗುಣವಾಗುವಂತೆ ಭೂಮಿಯಿಂದ ಸುಮಾರು 100 ಕಿಮೀ. ಎತ್ತರದಿಂದ ಕಾಂತಗೋಳ ಪ್ರಾರಂಭವಾಗಿ ಅಲ್ಲಿಂದ ಮುಂದಕ್ಕೆ ಕಾಂತಸೀಮಾ ಎಂದು ಕರೆಯಲ್ಪಡುವ ಅಂತರಗ್ರಹ ಮಧ್ಯವರ್ತಿಗೆ ಸಂಕ್ರಮವನ್ನು ಗುರುತಿಸುವ ಅತಿದ ...

ಬಾಷ್ಪೀಕರಣ (ಆವಿಯಾಗುವಿಕೆ)

ಬಾಷ್ಪೀಕರಣ ವು ಒಂದು ದ್ರವ ಪದಾರ್ಥದ ಆವಿಯಾಗುವಿಕೆಯ ಒಂದು ವಿಧ, ಅದು ಒಂದು ದ್ರವ ಪದಾರ್ಥದ ಮೇಲ್ಮೈಯಲ್ಲಿ ಮಾತ್ರ ಸಂಭವಿಸುತ್ತದೆ. ಇನ್ನೊಂದು ವಿಧದ ಆವಿಯಾಗುವಿಕೆಯೆಂದರೆ ಕುದಿಯುವಿಕೆ, ಅದು ಮೇಲ್ಮೈಯಲ್ಲಿ ಬದಲಾಗಿ ದ್ರಪದಾರ್ಥದ ಪೂರ್ತಿ ಸಮೂಹದಲ್ಲಿ ಸಂಭವಿಸುತ್ತದೆ. ಬಾಷ್ಪೀಕರಣವೂ ಕೂಡ ನೀರಿನ ಚಕ್ರದ ಒ ...

ಅಂತರಿಕ್ಷ ಮೋಜಣಿ(ಏರಿಯಲ್ ಸರ್ವೇಯಿಂಗ್)

ಅಂತರಿಕ್ಷ ಮೋಜಣಿ ವಿಮಾನಗಳಲ್ಲಿ ಬಿಂಬಗ್ರಾಹಿಗಳನ್ನು ಕೊಂಡೊಯ್ದು ಅಂತರಿಕ್ಷದಿಂದ ಒಂದು ಭೂಪ್ರದೇಶದ ಛಾಯಾಚಿತ್ರಗಳನ್ನು ಪಡೆದು ಆ ಚಿತ್ರಗಳ ಆಧಾರದಮೇಲೆ ಆ ಪ್ರದೇಶದ ಮೇಲ್ಮೈಲಕ್ಷಣದ ನಕ್ಷೆಯನ್ನು ತಯಾರಿಸಬಹುದು. ಇಂಥ ಮೋಜಣಿಗೆ ಅಂತರಿಕ್ಷ ಮೋಜಣಿ ಎಂದು ಹೆಸರು. ಬಿಂಬ ಗ್ರಾಹಿ ತಟ್ಟೆಯ ಮೇಲೆ ಬೀಳುವ ಛಾಯೆಯ ...

ಆಲಿವೀನ್

ಮೆಗ್ನೀಸಿಯಂ ಮತ್ತು ಫೆರಸ್ ಆರ್ಥೊಸಿಲಿಕೇಟುಗಳಿಂದ ಕೂಡಿದ ಶಿಲಾರೂಪಕ ಖನಿಜ. ಆಲಿವ್ ಬಣ್ಣವಿರುವುದರಿಂದ ಈ ಹೆಸರು ಬಂದಿದೆ; ಇದರ ರಾಸಾಯನಿಕ ಸಂಕೇತ 2 SiO 4. ರೂಢಿಯಲ್ಲಿ ಈ ಬಣ್ಣದ ಎಲ್ಲ ಕಲ್ಲುಗಳನ್ನೂ ಆಲಿವೀನ್ ಎಂದು ತಪ್ಪಾಗಿ ಕರೆಯುವುದುಂಟು. ಆಲಿವೀನ್ ಆರ್ಥೋರಾಂಬಿಕ್ ಹರಳಿನ ವರ್ಗಕ್ಕೆ ಸೇರಿದೆ. ಗಾಜ ...

ಬೂದಿ

ಬೂದಿ ಎಂದರೆ ಬೆಂಕಿಯ ಘನ ಶೇಷಗಳು. ನಿರ್ದಿಷ್ಟವಾಗಿ, ಇದು ಏನನ್ನಾದರೂ ದಹಿಸಿದ ನಂತರ ಉಳಿದುಕೊಳ್ಳುವ ಜಲೀಯವಲ್ಲದ, ಅನಿಲರೂಪದ್ದಲ್ಲದ ಶೇಷಗಳನ್ನು ಸೂಚಿಸುತ್ತದೆ. ವಿಶ್ಲೇಷಕ ರಸಾಯನಶಾಸ್ತ್ರದಲ್ಲಿ, ರಾಸಾಯನಿಕ ಮಾದರಿಗಳ ಖನಿಜ ಹಾಗೂ ಲೋಹಾಂಶದ ವಿಶ್ಲೇಷಣೆಯ ವಿಷಯದಲ್ಲಿ, ಬೂದಿಯು ಸಂಪೂರ್ಣ ದಹನದ ನಂತರ ಉಳಿದ ...

ಅರ್ಕನ್‍ಸೋ

ಅರ್ಕನ್‍ಸೋ: ಅಮೆರಿಕ ಸಂಯುಕ್ತ ಸಂಸ್ಥಾನದ ದಕ್ಷಿಣಭಾಗದ ರಾಜ್ಯಗಳಲ್ಲೊಂದು. ಜನ ಸುಯೋಗದ ನಾಡು ಎಂದು ಕರೆಯುತ್ತಾರೆ. ವಿಸ್ತೀರ್ಣ 53183.ಚ.ಕಿಮೀ. ಜನಸಂಖ್ಯೆ 2362239 1836 ರಲ್ಲಿ 25 ನೆಯ ರಾಜ್ಯವಾಗಿ ಸಂಯುಕ್ತ ಸಂಸ್ಥಾನಗಳಲ್ಲಿ ಸೇರಿತು. ಲಿಟ್ಲ್ ರಾಕ್ ಇದರ ರಾಜಧಾನಿ. 1541-42 ರಲ್ಲಿ ಈ ಪ್ರದೇಶದೊಳಕ್ ...

ಭೂಕಾಂತತ್ವ

ಸೂಜಿಗಲ್ಲು ಸದಾ ಒಂದೇ ದಿಕ್ಕಿನತ್ತ ಓರಣಗೊಳ್ಳುತ್ತಿದ್ದುದನ್ನು ೪೦೦೦ ವರ್ಷಗಳ ಹಿಂದೆಯೇ ಚೀನಿಯವರು ಗಮನಿಸಿದ್ದಾರೆ.ಇದಕ್ಕೆ ಕಾರಣವೇನೆಂಬುವುದನ್ನು ವೈಜ್ಞಾನಿಕವಾಗಿ ಅರಿಯಲು ಅನೇಕ ಶತಮಾನಗಳೇ ಬೇಕಾದವು.ಇಂಗ್ಲೆಂಡಿನ ಮೊದಲನೆ ಎಲಿಜಬೆತ್ ರಾಣಿಯ ಆಸ್ಥಾನದಲ್ಲಿ ವೈದ್ಯನಾಗಿದ್ದ ವಿಲಿಯಂ ಗಿಲ್ಬರ್ಟ್ ಭೂಮಿಯ ಬ ...

ಕೊಳೆ

ಕೊಳೆ ಎಂದರೆ ಅಶುದ್ಧ ವಸ್ತು, ವಿಶೇಷವಾಗಿ ಒಬ್ಬ ವ್ಯಕ್ತಿಯ ಬಟ್ಟೆಗಳು, ಚರ್ಮ ಅಥವಾ ಸ್ವತ್ತುಗಳ ಸಂಪರ್ಕದಲ್ಲಿದ್ದಾಗ. ಅಂತಹ ಸಂದರ್ಭದಲ್ಲಿ ಅವು ಕೊಳೆಯಾಗಿವೆ ಎಂದು ಹೇಳಲಾಗುತ್ತದೆ. ಸಾಮಾನ್ಯ ಪ್ರಕಾರಗಳ ಕೊಳೆಗಳಲ್ಲಿ ಈ ಮುಂದಿನವು ಸೇರಿವೆ: ಮಣ್ಣು - ಆಧಾರಶಿಲೆಯ ಮೇಲಿರುವ ಜೇಡಿಮಣ್ಣು, ಮರಳು, ಮಣ್ಣುಗೊಬ ...

ಬಿಳಿಗಾರ

ಬಿಳಿಗಾರ ಒಂದು ಮುಖ್ಯವಾದ ಬೊರಾನ್ ಸಂಯುಕ್ತ, ಖನಿಜ, ಮತ್ತು ಬೋರಿಕ್ ಆಮ್ಲದ ಲವಣವಾಗಿದೆ. ಪುಡಿಮಾಡಿದ ಬಿಳಿಗಾರ ಬಿಳಿಯಾಗಿದ್ದು, ನೀರಿನಲ್ಲಿ ಕರಗುವ ಮೃದು ವರ್ಣರಹಿತ ಸ್ಫಟಿಕಗಳನ್ನು ಹೊಂದಿರುತ್ತದೆ. ವಾಣಿಜ್ಯಿಕವಾಗಿ ಮಾರಾಟಮಾಡಲಾದ ಬಿಳಿಗಾರವನ್ನು ಭಾಗಶಃ ನಿರ್ಜಲೀಕರಿಸಲಾಗಿರುತ್ತದೆ. ಬಿಳಿಗಾರವು ಅನೇಕ ...

ಮರಳು ಉದ್ಯಮ

ಯಾವುದೇ ಒಂದು ಕಟ್ಟಡವನ್ನು ಕಟ್ಟ ಬೇಕಾದರೆ ಅಂದರೆ ಆ ಕಟ್ಟಡವು ಗಟ್ಟಿಯಾಗಿ ಬಾಳ್ವಿಕೆ ಬರಬೇಕಾದರೆ ಮರಳು ಬೇಕೆ ಬೇಕು. ಮರಳಿಗೆ ನಮ್ಮ ಕರ್ನಾಟಕದಲ್ಲಿ ಅಲ್ಲದೆ ಇಡೀ ಭಾರತದಲ್ಲಿ ತುಂಬಾ ಬೇಡಿಕೆ ಇದೆ. ಇತ್ತೀಚಿನ ದಿನಗಳಲ್ಲಿಯಂತೂ ಇದರ ಬೇಡಿಕೆ ಅಪಾರವಾಗಿದೆ. ಅದಕ್ಕಾಗಿಯೇ ಕೆಲವರು ಅದನ್ನು ಒಂದು ಉದ್ಯಮವಾಗಿ ...

ಅಂತರಗ್ನಿ ಶಿಲೆಗಳು

ಅಗ್ನಿ ಶಿಲೆಗಳ ಒಂದು ವರ್ಗಕ್ಕೆ ಸೇರಿವೆ. ಮೇಲ್ಮೈಯಿಂದ ಬಹಳ ಆಳದಲ್ಲಿ ಶಿಲಾಪಾಕ ದಿಂದ ಸಾವಕಾಶವಾಗಿ ಆರಿದಾಗ ಆದ ಸ್ಫಟಿಕೀಕರಣದಿಂದ ರೂಪುಗೊಂಡ ಖನಿಜಗಳ ಹರಳುಗಳಿರುವ ಶಿಲೆಗಳಿವು. ಈ ಶಿಲೆಗಳಲ್ಲಿ ನಿರ್ದಿಷ್ಟವಾದ ಖನಿಜ ಸಮೂಹವೂ ಇದೆ. ಇವು ೪೦೦ ರಿಂದ ೬೦೦೦ ಮೀ. ದಪ್ಪದ ಮೇಲ್ಪದರದ ಕೆಳಗೆ ಸ್ಫಟಿಕೀಕರಿಸಿದವೆ ...

ಅಲ್ಟ್ರಾಮರೀನ್

ಹಸುರು ಮತ್ತು ಊದಾಬಣ್ಣದ ಹರಳುಗಳ ರೂಪದಲ್ಲಿ ದೊರೆಯುವ ಖನಿಜ. ಸ್ವಲ್ಪಾಂಶ ಗಂಧಕ ಇರುವ ಅಲ್ಯೂಮಿನಿಯಂ ಸೋಡಿಯಂ ಸಿಲಿಕೇಟ್ ಇದು ಎಂದು ಭಾವಿಸಲಾಗಿದೆ. ಕೃತಕ ಅಲ್ಟ್ರಾಮರೀನ್ ನೀಲಿಬಣ್ಣದ ವರ್ಣದ್ರವ್ಯ. ಬಿಳಿ ಜೇಡಿಮಣ್ಣು, ಸೋಡ, ಇದ್ದಲು ಮತ್ತು ಗಂಧಕಗಳನ್ನು ಗಾಳಿ ಸಂಪರ್ಕವಿಲ್ಲದಂತೆ ಕಾಸಿದಾಗ ಒಂದು ಹಸಿರು ...

ನೈಟ್ರಿಕ್ ಆಮ್ಲ

ನೈಟ್ರಿಕ್ ಆಮ್ಲ ಹೆಚ್ಚು ಖನಿಜ ಆಮ್ಲವಾಗಿದೆ. ಇದನ್ನು ಆಕ್ವಾ ಫೋರ್ಟಿಸ್ ಮತ್ತು ಸ್ಪಿರಿಟ್ ಆಫ್ ನೈಟರ್ ಎಂದೂ ಕರೆಯುತ್ತಾರೆ. ರಸವಾದಿಗಳಿಗೆ ನೈಟ್ರಿಕ್ ಆಮ್ಲದ ಜ್ಞಾನವಿತ್ತು, ಅದನ್ನು ಅವರು ಆಕ್ವಾ ಫೋರ್ಟಿಸ್ ಎಂದು ಕರೆಯುತ್ತಾರೆ. ಪ್ರಸಿದ್ಧ ಆಲ್ಕೆಮಿಸ್ಟ್ ಜಾಬರ್ ಇದನ್ನು ನೈಟರ್ ಮತ್ತು ತಾಮ್ರದ ಸಲ್ಫೇ ...

ಯುನಾನಿ ವೈದ್ಯ ಪದ್ಧತಿ

ಯುನಾನಿ ವೈದ್ಯ ಪದ್ಧತಿ ಯು ಒಂದು ಪುರಾತನ ಪದ್ಧತಿ. ಯುನಾನಿ ವೈದ್ಯ ಪದ್ಧತಿ ಉಗಮಿಸಿದುದು ಪುರಾತನ ಗ್ರೀಸಿನಲ್ಲಿ. ಈ ಪದ್ಧತಿಯ ಮೊದಲ ವೈದ್ಯರು ಭಾರತೀಯರು, ಚೀನೀಯರು, ಬ್ಯಾಬಿಲೋನಿಯನ್ನರು, ಈಜಿಪ್ಷಿಯನ್ನರು ಹಾಗೂ ಗ್ರೀಕರಾಗಿದ್ದರೆಂದು ದಾಖಲೆಗಳಿಂದ ತಿಳಿದುಬರುತ್ತದೆ. ಮುಸ್ಲಿಮರ ಆಳ್ವಿಕೆಯ ಕಾಲದಲ್ಲಿ ಯ ...

ಗ್ಯಾಬ್ರೊ

ಶಿಲಾರಸ ಭೂತಳದಲ್ಲಿರುವ ಬಿರುಕುಗಳಿಗೆ ನುಗ್ಗಿ, ನಿಧಾನವಾಗಿ ಘನೀಭವಿಸಿದಾಗ ಇದು ಉಂಟಾಗುತ್ತದೆ. ಹೀಗಾಗಿ ಇದರ ಖನಿಜಗಳಿಗೆ ವಿಶೇಷತಃ ಪೂರ್ಣಸ್ಫಟಿಕತ್ವದ, ಪೂರ್ಣಾಕಾರದ ಮತ್ತು ಗಾತ್ರದಲ್ಲಿ ಉರುಟಾದ ಖನಿಜ ಸಂಯೋಜನೆ ಉಂಟು. ಭೂಮಿಯ ಅಂತರಾಳದಲ್ಲೇ ಶಿಲೆಯಾಗುವ ಅಗ್ನಿಶಿಲೆಗಳನ್ನು ಅಂತರಾಗ್ನಿಶಿಲೆಗಳೆಂದು ಕರೆ ...

ಆರ್ಥಿಕ ಸಂಪನ್ಮೂಲಗಳು

ದೇಶದ ಅಥವಾ ವ್ಯಕ್ತಿಯ ಆರ್ಥಿಕಾಭಿವೃದ್ಧಿಗೆ ಕಾರಣವಾದ ಶ್ರಮ, ಬಂಡವಾಳ ಮತ್ತು ಪ್ರಕೃತಿಸಂಪತ್ತುಗಳು. ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಗಳಾಗಿರುವ ಎಲ್ಲ ವ್ಯಕ್ತಿಗಳ ಶಕ್ತಿ ಮತ್ತು ಕೌಶಲಗಳೇ ಶ್ರಮ. ಒಂದು ದೇಶದಲ್ಲಿ ವಾಸಿಸುವ ಜನಸಂಖ್ಯೆಯ ಮೇಲೆ ಅಲ್ಲಿನ ಶ್ರಮಸಂಪತ್ತು ನಿರ್ಧಾರವಾಗುವುದಿಲ್ಲ. ಅಲ್ಲಿನ ಕೆಲಸ ...

ಕಾವಿಮಣ್ಣು

ಕಾವಿಮಣ್ಣು ಕಬ್ಬಿಣದ ಹೈಡ್ರಸ್ ಆಕ್ಸೈಡುಗಳ ಮತ್ತು ಜೇಡುಮಣ್ಣಿನ ಚೆನ್ನಾಗಿ ಕಲೆತ ಮಿಶ್ರಣ. ಇದರಲ್ಲಿ ಕಬ್ಬಿನದ ಆಕ್ಸೈಡ್ ಪರಿಶುದ್ದ ಪ್ರಮಾಣ 15%-80% ವರೆಗೂ ಇರುತ್ತದೆ. ಸ್ವಾಭಾವಿಕ ಖನಿಜ ಬಣ್ಣಗಳಲ್ಲಿ ಕಬ್ಬಿಣದ ಹೈಡ್ರಸ್ ಆಕ್ಸೈಡ್ ಪರಿಶುದ್ದವಾಗಿಯೋ ಅಥವಾ ಜೇಡುಮಣ್ಣಿನೊಂದಿಗೆ ಬೆರೆತು ಹೇರಳವಾಗಿ ದೊರಕ ...

ಗುಣಕ, ಗೀಗರ್ - ಮುಲ್ಲರ್

ಅಯಾನೀಕರಿಸುವ ವಿಕಿರಣವನ್ನು ಅಳತೆ ಮಾಡುವ ಒಂದು ಉಪಕರಣ. ಸಂಕ್ಷೇಪವಾಗಿ ಜಿಎಂ ಗುಣಕ ಇಲ್ಲವೇ ಗೀಗರ್ ಗುಣಕ ಎಂದು ಹೇಳುವುದುಂಟು. ವಿಕಿರಣ ಪಟುತ್ವವನ್ನು ಪತ್ತೆ ಮಾಡುವಲ್ಲಿ ಇದರ ಪಾತ್ರ ಬಲು ಮುಖ್ಯ. ವೇಗವಾಗಿ ಚಲಿಸುವ ವಿದ್ಯುದಾವಿಷ್ಟಕಣ ಅನಿಲಗಳ ಮೂಲಕ ಹಾದುಹೋದಾಗ ಉಂಟಾಗುವ ಆಘಾತಗಳನ್ನು ಎಲೆಕ್ಟ್ರಾನಿಕ್ ...

ಸಿರಗುಪ್ಪ

ದಕ್ಷಿಣದಲ್ಲಿ ಬಳ್ಳಾರಿ, ನೈಋತ್ಯದಲ್ಲಿ ಹೊಸಪೇಟೆ ತಾಲ್ಲೂಕುಗಳೂ ಪಶ್ಚಿಮದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕುಗಳೂ ಉತ್ತರ ಮತ್ತು ಪೂರ್ವದಲ್ಲಿ ಆಂಧ್ರಪ್ರದೇಶವೂ ಈ ತಾಲ್ಲೂಕನ್ನು ಸುತ್ತುವರಿದಿವೆ. ಹಟಚೊಳ್ಳಿ, ಸಿರಗುಪ್ಪ, ತೆಕ್ಕಲಕೋಟೆ ಮತ್ತು ಕರೂರು ಹೋಬಳಿಗ ...

ಅರೆ ಅಥವಾ ಕಲ್ಲುಗಣಿ

ಅರೆ ಅಥವಾ ಕಲ್ಲುಗಣಿ: ನೆಲದಲ್ಲಿ ಹುದುಗಿರುವ ನೆಲಶಿಲೆಗಳನ್ನು ಬೇರ್ಪಡಿಸಿ ಹೊರತೆಗೆಯುವ ಸ್ಥಳ. ಹೀಗೆ ಬೇರ್ಪಡಿಸಿದ ಶಿಲೆಗಳನ್ನು ಕಟ್ಟಡಗಳ ನಿರ್ಮಾಣದಲ್ಲಿ ಹಾಸುಗಲ್ಲು, ಪಾಯಗಲ್ಲು, ಚಪ್ಪಡಿ ಕಲ್ಲು ಮುಂತಾದ ರೀತಿಯಲ್ಲಿ ಉಪಯೋಗಿಸುವರು. ಅರೆಗಳಲ್ಲಿ ಎರಡು ವಿಧ: 1 ಬಯಲಗಳು ; 2 ನೆಲದ ಅಡಿಯಲ್ಲಿರುವ ಅರೆಗಳ ...

ಕಾಂತ ರಸಾಯನಶಾಸ್ತ್ರ

ಪರಮಾಣ್ವಿಕ ಮತ್ತು ಆಣ್ವಿಕ ರಚನೆಗಳಿಗೂ ಒಂದು ಕಾಂತಕ್ಷೇತ್ರಕ್ಕೂ ಇರುವ ಅಂತರಸಂಬಂಧವನ್ನು ಅಭ್ಯಸಿಸುವ ರಸಾಯನಶಾಸ್ತ್ರ ವಿಭಾಗ. ಕಾಂತದಿಂದ ಆಕರ್ಷಕವಾಗುವ ವಸ್ತುಗಳಲ್ಲಿ ಕಬ್ಬಿಣ ಪ್ರಧಾನವಾದದ್ದು ನಿಜ. ಈ ಗುಣಕ್ಕೆ ಕಾಂತಪ್ರವೃತ್ತಿ ಎಂದು ಹೆಸರು. ಕಾಂತಪ್ರವೃತ್ತಿ ಇರುವ ಇತರ ವಸ್ತುಗಳೂ ಇವೆ-ಕೆಲವು ಇತರ ಲ ...

ಜಡ್ಡು

ಜಡ್ಡು ಎಂದರೆ ಸಸ್ಯಕಾಂಡದ ಮೇಲೆ ಉಂಟಾಗುವ ಗಾಯದ ಮೇಲೆ ಇಲ್ಲವೆ ಕತ್ತರಿಸಿದ ಜಾಗದ ಮೇಲೆ ಬೆಳೆಯುವ ಮೃದುವಾದ ಪರೆಂಕಿಮ ಕೋಶಗಳಿಂದ ಕೂಡಿದ ಊತಕ. ಚರ್ಮದ ಎಪಿಡರ್ಮಿಸಿನ ಕೊಂಬು ಪದರ ಮಂದವಾಗುವುದರಿಂದ ಉಂಟಾಗುವ ದಪ್ಪವಾದ ಮತ್ತು ಗಡುಸಾದ ಭಾಗ ; ಮೂಳೆ ಮುರಿದಾಗ ಅವುಗಳ ತುದಿಗಳ ಸುತ್ತ ರೂಪುಗೊಂಡು ಕೊನೆಗೆ ಮೂಳ ...

ರಸಾಯನ ವಿಜ್ಞಾನಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ

ವಿಜ್ಞಾನದ ಒಂದು ಭಾಗವಾದ ರಸಾಯನ ವಿಜ್ಞಾನ ಇಂದು ಅತ್ಯಂತ ವಿಸ್ತಾರವಾಗಿ ಬೆಳೆದಿದೆ. ಇದರಲ್ಲಿ ಸಾವಯವ, ನಿರವಯವ ರಸಾಯನ ವಿಜ್ಞಾನಗಳಲ್ಲದೆ ಅನೇಕ ಹೊಸ ಶಾಖೆಗಳು, ಉದಾಹರಣೆಗೆ ಜೀವರಸಾಯನ ವಿಜ್ಞಾನ, ಪಾಲಿಮರ್ ವಿಜ್ಞಾನ ಮುಂತಾದವು ಹುಟ್ಟಿಕೊಂಡಿವೆ. ರಸಾಯನ ವಿಜ್ಞಾನ ಬೆಳೆಯಲು ಈ ವಿಜ್ಞಾನದ ಅತಿ ಸಾರ್ವತ್ರಿಕ ...

ಕಾಕಸಸ್

ಕಪ್ಪುಸಮುದ್ರಕ್ಕೂ ಕ್ಯಾಸ್ಪಿಯನ್ ಸಮುದ್ರಕ್ಕೂ ನಡುವೆ ಇರುವ ಕೆರ್ಚ್ ಜಲಸಂಧಿಯ ಬಳಿಯಿಂದ ಹಿಡಿದು ಕ್ಯಾಸ್ಪಿಯನ್ ಸಮುದ್ರದ ವರೆಗೆ ವಾಯುವ್ಯದಿಂದ ಆಗ್ನೇಯಾಭಿಮುಖವಾಗಿ 900 ಮೈಲಿಗಳಷ್ಟು ದೂರ ಹಬ್ಬಿರುವ ಪರ್ವತ ಶ್ರೇಣಿ. ಸಮ ಹರಡು, ಕಿರು ಅಗಲ, ಉತ್ತರ ದಕ್ಷಿಣ ಪಕ್ಕಗಳ ಖಚಿತ ಹೊರರೇಖೆ-ಇವುಗಳಿಂದಾಗಿ ಅದು ಆ ...

ಕಾರ್ಬೋನೇಟುಗಳು

ಕಾರ್ಬೊನೇಟುಗಳು ಕಾರ್ಬೊನಿಕಾಮ್ಲದ ಲವಣಗಳು. ಕಾರ್ಬೊನಿಕಾಮ್ಲ ದ್ವಿಪ್ರತ್ಯಾಮ್ಲೀಯ ಆಮ್ಲವಾಗಿರುವುದರಿಂದ ನಾರ್ಮಲ್ ಕಾರ್ಬೊನೇಟುಗಳು ಮತ್ತು ಆಮ್ಲೀಯ ಕಾರ್ಬೊನೇಟು ಅಥವಾ ಬೈಕಾರ್ಬೊನೇಟುಗಳು ಎಂದು ಎರಡು ಶ್ರೇಣಿಯ ಲವಣಗಳನ್ನು ಕೊಡುತ್ತದೆ. ಸೋಡಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಕಾರ್ಬೊನೇಟುಗಳು ಕೈಗಾ ...

ಅದುರುಶುದ್ಧಿ

ಸಾಮಾನ್ಯವಾಗಿ ಅದುರನ್ನು ಅದರಲ್ಲಿನ ಲೋಹಾಂಶಗಳ ಪ್ರಮಾಣದ ಮೇಲೆ ಉತ್ತಮ, ಮಧ್ಯಮ ಹಾಗೂ ಕೆಳದರ್ಜೆಯ ವೆಂದು ವಿಂಗಡಿಸಲಾಗುವುದು. ಉತ್ತಮ ದರ್ಜೆಯ ಅದುರನ್ನು ಗಣಿಯಿಂದ ತೆಗೆದು ಈಗಾಗಲೇ ಉಪಯೋಗಿಸಿರುವುದರಿಂದ ಈಗ ಹೇರಳವಾಗಿ ಮಧ್ಯಮ ಮತ್ತು ಕೆಳದರ್ಜೆಯ ಅದುರು ಮಾತ್ರ ಸಿಕ್ಕುತ್ತದೆ. ಅತ್ಯುತ್ತಮ ದರ್ಜೆಯ ಹಿರಿಯ ...

ಆಹಾರದ ಕಲಬೆರಕೆ

ಮನುಷ್ಯನ ದೈನಂದಿನ ಅಗತ್ಯಗಳಲ್ಲಿ, ಆಹಾರವು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಸರಳ ಭಕ್ಷ್ಯದಿಂದ ಹಿಡಿದು ಅತ್ಯಂತ ವಿಸ್ತಾರವಾದ ಉತ್ತಮ ಪಾಕಪದ್ಧತಿಯವರೆಗೆ, ಆಹಾರ ತಯಾರಿಕೆಯು ಮನುಷ್ಯನ ಅಭಿರುಚಿಯಂತೆ ವೈವಿಧ್ಯಮಯ ಮತ್ತು ಸಮೃದ್ಧವಾಗಿದೆ. ಸಂಪತ್ತಿನ ಆಮಿಷ ಮತ್ತು ಮಾನವಕುಲದ ಬಗೆಗಿನ ಸಾಮಾನ್ಯ ನಿರಾಸ ...

ಎಲೆತೋಟ

ಎಲೆತೋಟ: ವೀಳ್ಯದೆಲೆಯ ಬಳ್ಳಿಗಳನ್ನು ಹೆಚ್ಚಾಗಿ ಹಾಗೂ ಪ್ರತ್ಯೇಕವಾಗಿ ಬೆಳೆಸುವ ಪ್ರದೇಶವನ್ನು ಎಲೆತೋಟವೆನ್ನುತ್ತಾರೆ. ಮೆಣಸಿನಂತೆ ವೀಳ್ಯದೆಲೆಯ ಬಳ್ಳಿಯನ್ನೂ ಅಧಿಕ ಪ್ರಮಾಣದಲ್ಲಿ ತೋಟಗಳಲ್ಲಿ ಬೆಳೆಸುತ್ತಾರೆ. ಇದರ ವ್ಯವಸಾಯ ಮತ್ತು ಉಪಯೋಗ ಏಷ್ಯದಲ್ಲಿ ಪ್ರಾಚೀನಕಾಲದಿಂದಲೂ ಇದೆ. ಇದರ ಮೂಲಸ್ಥಾನ ಮಲೇಸಿಯ ...

ಚೀನಾದ ಭೌಗೋಳಿಕತೆ

ಚೀನಾ ದೊಡ್ಡ ಭೌಗೋಳಿಕ ವೈವಿಧ್ಯತೆಯನ್ನು ಹೊಂದಿದೆ. ದೇಶದ ಪೂರ್ವ ಬಯಲು ಪ್ರದೇಶ ಮತ್ತು ದಕ್ಷಿಣ ಕರಾವಳಿಗಳು ಫಲವತ್ತಾದ ತಗ್ಗು ಪ್ರದೇಶ ಮತ್ತು ತಪ್ಪಲಿನಲ್ಲಿವೆ. ಅವು ಚೀನಾದಲ್ಲಿ ಹೆಚ್ಚಿನ ಕೃಷಿ ಉತ್ಪಾದನೆ ಮತ್ತು ಮಾನವ ಜನಸಂಖ್ಯೆಯ ಸ್ಥಳವಾಗಿದೆ. ದೇಶದ ದಕ್ಷಿಣ ಪ್ರದೇಶಗಳು ಗುಡ್ಡಗಾಡು ಮತ್ತು ಪರ್ವತ ಪ ...

ಈಜಿಪ್ಟಿನ ಭೂ ಇತಿಹಾಸ

ಗೊಂಡ್ವಾನ ಭೂಖಂಡದ ಮಂಚೂಣಿಯ ಪ್ರದೇಶಕ್ಕೆ ಸೇರಿದ ಭಾಗವೇ ಈಗಿನ ಈಜಿಪ್ಟ್. ಇಡೀ ದೇಶದುದ್ದಕ್ಕೂ ಅತಿ ಪ್ರಾಚೀನ ಆರ್ಕೀಯನ್ ಶಿಲೆಗಳ ಸಮೂಹ ಹರಡಿದೆ. ಈ ಸಮೂಹದ ಬಹುಭಾಗ ಮುಚ್ಚಿಹೋಗಿದ್ದು ಎಲ್ಲೋ ಕೆಲವು ಕಡೆ ಅಲ್ಪಸ್ವಲ್ಪ ದೃಷ್ಟಿಗೆ ಗೋಚರವಾಗುತ್ತದೆ. ದೇಶದ ಉತ್ತರ ಭಾಗದಲ್ಲಿ ಈ ಪುರಾತನ ಶಿಲೆಗಳ ಮೇಲೆ ಇತರ ಭ ...

ಪಳೆಯುಳಿಕೆ

ಪಳೆಯುಳಿಕೆಗಳು ಪ್ರಾಚೀನ ಕಾಲಕ್ಕೆ ಅಥವಾ ತೀರಾ ಹಿಂದಿನ ಕಾಲಕ್ಕೆ ಸೇರಿರುವ ಪ್ರಾಣಿಗಳು, ಸಸ್ಯಗಳು, ಮತ್ತು ಇತರ ಜೀವಿಗಳ ಸಂರಕ್ಷಿಸಲ್ಪಟ್ಟ ಅವಶೇಷಗಳು ಅಥವಾ ಕುರುಹುಗಳು ಆಗಿವೆ. ಆವಿಷ್ಕರಿಸಲ್ಪಟ್ಟ ಮತ್ತು ಆವಿಷ್ಕರಿಸಲ್ಪಡದ ಎರಡೂ ಪ್ರಕಾರಗಳಿಗೆ ಸೇರಿದ ಪಳೆಯುಳಿಕೆಗಳ ಪೂರ್ಣತೆ, ಮತ್ತು ಜೀವ್ಯವಶೇಷಗಳುಳ್ ...

ಜುಮಿಕಿ ಗಿಡ

ಜುಮಿಕಿ ಗಿಡ ವು ಪ್ಯಾಸಿಫ್ಲೋರೇಸೀ ಕುಟುಂಬಕ್ಕೆ ಸೇರಿದ ಒಂದು ಬಳ್ಳಿ. ಪ್ಯಾಸಿಫ್ಲೋರ ಇದರ ಶಾಸ್ತ್ರೀಯ ಹೆಸರು. ಇದರಲ್ಲಿ ಹಲವಾರು ಪ್ರಭೇದಗಳುಂಟು. ಇವುಗಳ ತವರು ಉಷ್ಣ ಹಾಗೂ ಸಮಶೀತೋಷ್ಣವಲಯಗಳು. ಅಮೆರಿಕ, ಏಷ್ಯ, ಆಸ್ಟ್ರೇಲಿಯ, ಪಾಲಿನೇಷ್ಯಗಳಲ್ಲಿ ಇವು ಕಾಡುಗಿಡಗಳಾಗಿ ಬೆಳೆಯುತ್ತವೆ. ಭಾರತದಲ್ಲಿ ಎರಡು ಪ ...

ಕಾಮನ್ವೆಲ್ತಿನ ಆರ್ಥಿಕತೆ

ಕಾಮನ್ವೆಲ್ತಿನ ಆರ್ಥಿಕತೆ ಎಂಬ ಪರಿಕಲ್ಪನೆ, ಕಾಮನ್‌ವೆಲ್ತ್‌_ರಾಷ್ಟ್ರಗಳು ಜೊತೆಗೂಡಿದಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವುದು ಸುಲಭ ಎಂಬ ದೃಷ್ಟಿಯಿಂದ ಆರಂಭವಾಯಿತು.ಐರೋಪ್ಯ_ಆರ್ಥಿಕ_ಸಮುದಾಯ, ಸಾರ್ಕ್, ಸ್ಕೋ, ಜಿ-೭, ಜಿ-೭ ಮತ್ತು ಜಿ-೮೦ ಇವೆಲ್ಲವೂ ಕಾಮನ್‌ವೆಲ್ತ್‌_ರಾಷ್ಟ್ರಗಳ ಯಶಸ್ಸಿನಿಂದ ಉತ್ತ ...

ಗಡಸು ನೀರು

ಗಡಸು ನೀರು ಎಂದರೆ ಹೆಚ್ಚಿನ ಖನಿಜಾಂಶವನ್ನು ಹೊಂದಿರುವ ನೀರು. ಗಡಸು ನೀರನ್ನು ಸೊಸಿದಾಗ ಅದರಲ್ಲಿರುವ ಖನಿಜಗಳು ತಳದಲ್ಲಿ ಸುಣ್ಣದ, ಸೀಮೆಸುಣ್ಣದ ರೂಪದಲ್ಲಿ ಶೇಖರಣೆಯಾಗುತ್ತದೆ. ಸುಣ್ಣ ಮತ್ತು ಸೀಮೆಸುಣ್ಣವು ಹೆಚ್ಚಿನ ಪ್ರಮಾಣದಲ್ಲಿ ಜಿಪ್ಸಮ್,ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕಾರ್ಬನೇಟ್, ಮತ್ತು ಸಲ್ ...

ತಾಳ್ಯ

ತಾಳ್ಯ, ಚಿತ್ರದುರ್ಗ ಜಿಲ್ಲೆಯ ಉಳಿದ ತಾಲ್ಲೂಕುಗಳಂತೆ ಹೊಳಲ್ಕೆರೆ ತಾಲ್ಲೋಕಿನ ಒಂದು ಚಿಕ್ಕ ಪ್ರದೇಶ. ಇದು ಹೋಬಳಿಯ ಮುಖ್ಯ ಕೇಂದ್ರ. ಇದು ಎಲ್ಲರ ಗಮನಸೆಳೆಯುತ್ತಿರುವುದು, ಅಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ವತಿಯಿಂದ. ಮಳೆಯೇ ಬರದ ಬಂಜರು ಪ್ರದೇಶ ತಾಳ್ಯ. ಬರಗಾಲ ಪ್ರದೇಶವೆಂದು ಇದನ್ನು ಘೋಶಿಸಿದ ...

ಸೌದೆ

ಸೌದೆ ಯು ಒಟ್ಟುಸೇರಿಸಿ ಇಂಧನವಾಗಿ ಬಳಸಲಾದ ಕಟ್ಟಿಗೆಯ ಯಾವುದೇ ವಸ್ತು. ಸಾಮಾನ್ಯವಾಗಿ, ಸೌದೆಯು ಹೆಚ್ಚು ಸಂಸ್ಕರಣೆಯಾಗಿರುವುದಿಲ್ಲ ಮತ್ತು ಕೊರಡುಗಳು ಅಥವಾ ಚಕ್ಕೆಗಳಂತಹ ಕಟ್ಟಿಗೆ ಇಂಧನದ ಇತರ ರೂಪಗಳಿಗೆ ಹೋಲಿಸಿದರೆ, ಯಾವುದೋ ತೆರನಾದ ಗುರುತಿಸಬಹುದಾದ ದಿಮ್ಮಿ ಅಥವಾ ಕೊಂಬೆಯ ರೂಪದಲ್ಲಿರುತ್ತದೆ. ಸೌದೆಯ ...

ಬುಂದೇಲ್ ಖಂಡ್

ಬುಂದೇಲ್ ಖಂಡವು ಉತ್ತರದಲ್ಲಿ ಯಮುನಾ, ದಕ್ಷಿಣದಲ್ಲಿ ವಿಂಧ್ಯಪರ್ವತಶ್ರೇಣಿ, ಪೂರ್ವದಲ್ಲಿ ಬೆತ್ವಾ ಮತ್ತು ಪಶ್ಚಿಮದಲ್ಲಿ ತಮಸಾ ನದಿಗಳ ನಡುವೆ ಇದ್ದ ಭಾರತದ ಒಂದು ಐತಿಹಾಸಿಕ ಪ್ರದೇಶ. ಇದರ ವಾಯವ್ಯಕ್ಕೆ ಚಂಬಲ ನದಿ ಮತ್ತು ಆಗ್ನೇಯಕ್ಕೆ ಪನ್ನಾ-ಅಜಯಘರ್ ಪರ್ವತಶ್ರೇಣಿಗಳಿವೆ. ಉತ್ತರ ಅಕ್ಷಾಂಶ 24º ಯಿಂದ 26 ...

ಅಂಬ್ಲಾಚೆರಿ (ಗೋವಿನ ತಳಿ)

ಅಂಬ್ಲಾಚೆರಿ ಭಾರತದ ತಮಿಳುನಾಡು ಪ್ರದೇಶ ಮೂಲದ ಒಂದು ಗೋತಳಿ. ಇದು ಉತ್ತಮ ಕೆಲಸಗಾರ ತಳಿ. ಇವು ಸುಮಾರು ಎರಡೂವರೆ ಟನ್ನುಗಳಷ್ಟು ಭಾರ ಎಳೆಯಬಲ್ಲವು. ಬಿರುಬಿಸಿಲಿನಲ್ಲೂ ಸತತ ೭ ಗಂಟೆ ಬಿಡುವಿಲ್ಲದೆ ದುಡಿಯುವ ಸಾಮರ್ಥ್ಯವಿರುತ್ತದೆ. ಉತ್ತಮ ದೈಹಿಕಸಾಮರ್ಥ್ಯವಿರುವ ಅತಿ ಕಡಿಮೆ ನಿರ್ವಹಣಾ ವೆಚ್ಚವಿರುವ ಬಹಳ ...

ಕಣ್ವ ಜಲಾಶಯ

ಕಣ್ವ ಜಲಾಶಯ ರಾಮನಗರ ಜಿಲ್ಲೆಯಚನ್ನಪಟ್ಟಣ ತಾಲೂಕಿನ ಕಣ್ವ ಗ್ರಾಮದ ಕಣ್ವ ಜಲಾಶಯ. ರಾಮನಗರದಿಂದ ಮುಂದೆ ಮೈಸೂರು ಹೆದ್ದಾರಿ ಹಿಡಿದು ಮುಂದೆ ೧೦ ಕೀ ಮೀ ಹೋದರೆ ಕಣ್ವ ಜಲಾಶಯ ಇದೆ. ೫ ಸ್ವಯಂ ಚಾಲಿತ ನೀರುಬಾಗಿಲುಗಳೊಂದಿಗೆ ಕ್ರಿ.ಶ.೧೯೪೬ನೆಯ ವರ್ಷದಲ್ಲಿ ಕಟ್ಟಲಾಗಿದೆ.ಇದರ ಉತ್ತರ ಅಕ್ಷಾಂಶ 120 47 ಮತ್ತು ಪು ...

ಅಮೃತ ಮಹಲ್ (ಗೋವಿನ ತಳಿ)

ಇವುಗಳು ಕೆಲಸಗಾರ ತಳಿ ವರ್ಗಕ್ಕೆ ಸೇರಿದವುಗಳಾಗಿವೆ. ಮೂಲತಃ ಕರ್ನಾಟಕದ ಹಾಸನ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯವುಗಳಾದ ಇವುಗಳನ್ನು ವಿಶೇಷವಾಗಿ ಮೈಸೂರು ಅರಸರು ೧೫೭೨ ರಿಂದ ೧೬೩೬ರ ಕಾಲಘಟ್ಟದಲ್ಲಿ ಅಭಿವೃದ್ಧಿಗೊಳಿಸಿದರು. ಯುದ್ಧಗಳ ಸಂದರ್ಭದಲ್ಲಿ ಸಾಮಾನು ಸರಂಜಾಮುಗಳ ಸಾಗಾಟಕ್ಕಾಗಿ ಈ ತಳಿಯ ...

ಜಲಾನಯನ ಪ್ರದೇಶ

ಜಲಾನಯನ ಪ್ರದೇಶ ವು ಅವಕ್ಷೇಪನ ಸಂಗ್ರಹಗೊಂಡು ನದಿ, ಕೊಲ್ಲಿ, ಅಥವಾ ಬೇರೆ ಜಲಸಮೂಹದಂತಹ ಸಾಮಾನ್ಯ ಹೊರಗುಂಡಿಯೊಳಗೆ ಹರಿದು ಹೋಗುವ ಯಾವುದೇ ಭೂಪ್ರದೇಶ. ಜಲಾನಯನ ಪ್ರದೇಶವು ಹಂಚಿಕೊಂಡ ಹೊರಗುಂಡಿಯ ಕಡೆಗೆ ಇಳಿಜಾರಿನಲ್ಲಿ ಚಲಿಸುವ ಹರಿದು ಹೋಗುವ ಮಳೆನೀರು, ಹಿಮಕರಗುವಿಕೆ, ಮತ್ತು ಹತ್ತಿರದ ಹೊಳೆಗಳಿಂದ ಮೇಲ್ ...

ಕಾಕನಕೋಟೆ

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿಗೆ ಸೇರಿದ ಸ್ಥಳ. ಖೆಡ್ಡಾಗಳಿಗೆ ಪ್ರಸಿದ್ಧ. ಮೈಸೂರಿಗೆ 48 ಮೈ. ದೂರದಲ್ಲಿದೆ. ದಟ್ಟವಾದ ಕಾಡಿನಿಂದ ಕೂಡಿದ ಈ ಪ್ರದೇಶದಲ್ಲಿ ತೇಗ, ಹೊನ್ನೆ, ನಂದಿ, ಬೀಟೆ ಮುಂತಾದ ಮರಗಳು ಹುಲುಸಾಗಿ ಬೆಳೆದಿವೆ. ಇಲ್ಲಿ ತೇಗದ ಮರಗಳನ್ನು ಬೆಳೆಯುವ ಸರ್ಕಾರಿ ಪ್ಲಾಂಟೇಷನ್ನುಗಳ ...

ಗಾಗ್ರಾ ಚೋಲಿ

ಗಾಗ್ರಾ ಚೋಲಿ ಅಥವಾ ಲೆಹಂಗಾ ಚೋಲಿ ಮತ್ತು ಸ್ಥಳೀಯವಾಗಿ ಚನಿಯಾ ಚೋಲಿ ಎಂದು ಕರೆಯಲ್ಪಡುತ್ತದೆ. ಇದು ಭಾರತೀಯ ಉಪಖಂಡದ ಮಹಿಳೆಯರ ಸಾಂಪ್ರದಾಯಿಕ ಉಡುಪು. ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಕಾಂಡ, ಜಮ್ಮು ಮತ್ತು ನೇಪಾಳದಲ್ಲಿ ಪ್ರಮುಖವಾಗಿ ಹಿಂದಿ ...

ಬಬಲೇಶ್ವರ ವಿಧಾನ ಸಭಾ ಕ್ಷೇತ್ರ

ಬಬಲೇಶ್ವರ ವಿಧಾನ ಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಬಬಲೇಶ್ವರ ಮತಕ್ಷೇತ್ರದಲ್ಲಿ 1.06.256 ಪುರುಷರು, 1.02.647 ಮಹಿಳೆಯರು ಸೇರಿ ಒಟ್ಟು 2.08.903 ಮತದಾರರಿದ್ದಾರೆ.

ಜಕ್ಕಲವಡಿಕೆ

ಜಕ್ಕಲವಡಿಕೆ - ಇದು ಕರ್ನಾಟಕದ ಚಿತ್ರದುರ್ಗಜಿಲ್ಲೆಯ ಮೊಳಕಾಲ್ಮೂರುತಾಲೂಕಿನ ಒಂದು ಕುಗ್ರಾಮದ ಹೆಸರು. ಇದು ಪ್ರಸಿದ್ಧ ಅಶೋಕನ ಶಾಸನಗಳಿರುವ ಸಿದ್ಧಾಪುರದ ಹತ್ತಿರವಿದೆ. ಇದರ ಹೆಸರಿನ ಉತ್ಪತಿಯ ಬಗ್ಗೆ ಅನೇಕ ಅಭಿಪ್ರಾಯಗಳಿವೆ.

ಕುಬೇರ

ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ಉತ್ತರ ದಿಕ್ಕಿನ ಅಧಿಪತಿ. ಇವರ ಮುಖ್ಯನಗರ ಅಲಕಾಪುರಿ. ಕುಬೇರ ಮಿಶ್ರವಶುವಿನ ಮಗ. ಮಿಶ್ರವಸು ಬ್ರಹ್ಮಪುತ್ರನಾಗಿದ್ದ ಪುಲಸ್ತ್ಯನ ಮಗ. ಕೃತಯುಗದಲ್ಲಿ ಬ್ರಹ್ಮಪುತ್ರ ಮತ್ತು ಬ್ರಹ್ಮರ್ಷಿಯಾದ ಪುಲಸ್ತ್ಯ ಇದ್ದನು. ಇವನು ...

ಗುಂಡ್ಲುಪೇಟೆ

{{#if:| ಗುಂಡ್ಲುಪೇಟೆ ಇದು ಚಾಮರಾಜನಗರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಅರೆಮಲೆನಾಡು ಪ್ರದೇಶ ಮತ್ತು ರಾಜ್ಯದಲ್ಲಿಯೇ ಪ್ರಥಮ ಮುಂಗಾರು ಮಳೆಯು ಇಲ್ಲಿ ಬೀಳುವುದೆಂದು ಗುರುತಿಸಲ್ಪಟಿದೆ. ಈ ನಗರವು ಪ್ರಮುಖವಾಗಿ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಹಾಗೂ ಬಂಡೀಪುರ ಅರಣ್ಯ ಪ್ರದೇಶಕ್ಕೆ ಹೆಸರು ವಾಸಿಯಾಗಿ ...

ತರೀಕೆರೆ

{{#if:| ತರೀಕೆರೆ - ಚಿಕ್ಕಮಗಳೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ತರೀಕೆರೆ ಚಿಕ್ಕಮಗಳೂರು ಜಿಲ್ಲೆಯ ಒಂದು ಪ್ರಮುಖವಾದ ತಾಲ್ಲೂಕು ಕೇಂದ್ರವಾಗಿದ್ದು, ಬಯಲುನಾಡು ಮತ್ತು ಮಲೆನಾಡಿನ ಅಪೂರ್ವ ಸಂಗಮದಿಂದ ಕೂಡಿದೆ. ಪ್ರಾರಂಭದ ದಿನಗಳಲ್ಲಿ ತರೀಕೆರೆಗೆ ಮಲೆನಾಡಿನ ಹೆಬ್ಬಾಗಿಲು ಎಂಬ ಹೆಗ್ಗಳಿಕೆಗೆ ಪಾತ್ರವಾ ...

ಆರ್ಡೆನ್

ಉತ್ತರ ಫ್ರಾನ್ಸಿನ ಒಂದು ಜಿಲ್ಲೆ. ಹೆಚ್ಚಾಗಿ ಬೆಲ್ಜಿಯಂನ ಆಗ್ನೇಯ ಪ್ರಾಂತ್ಯ ಮತ್ತು ಲಕ್ಸಂಬರ್ಗ್ನ ಉತ್ತರಭಾಗದಲ್ಲಿ ಹರಡಿರುವ ಅರಣ್ಯದಿಂದ ಕೂಡಿದ ಪ್ರಸ್ಥಭೂಮಿ ಪ್ರದೇಶ. ಇದು ಮ್ಯೂಸ್ ನದಿಯ ಪೂರ್ವ ಮತ್ತು ದಕ್ಷಿಣಪಾರ್ಶ್ವದಲ್ಲಿದೆ. ಇಳಿಜಾರು ಪ್ರವಾಹವುಳ್ಳ ನದಿಗಳು ಈ ಪ್ರದೇಶದಲ್ಲಿ ಹರಿಯುವುದರಿಂದ ಆಳವ ...