ⓘ Free online encyclopedia. Did you know? page 19

ನಾಮದ ಚಿಲುಮೆ

ನಾಮದ ಚಿಲುಮೆ - ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಸಮೀಪವಿರುವ ಒಂದು ಪ್ರೇಕ್ಷಣೀಯ ಸ್ಥಳ. ಇದು ತುಮಕೂರು ನಗರದಿಂದ ೧೦ ಕಿ.ಮೀ ದೂರದಲ್ಲಿದೆ. ರಾಮಾಯಣ ಕಾಲದಲ್ಲಿ ಶ್ರೀ ರಾಮಚಂದ್ರ, ಲಕ್ಷ್ಮಣ, ಸೀತೆ ಕೆಲ ಕಾಲ ದೇವರಾಯನದುರ್ಗ ಕಾಡಿನಲ್ಲಿ ವನವಾಸ ಅನುಭವಿಸಿದರು ಎಂಬ ಸ್ಥಳ ಪುರಾಣ ಇದೆ. ಒಮ್ಮೆ ರಾಮನಿಗೆ ...

ಗುಹ

ಶೃಂಗವೇರಪುರದ ರಾಜ. ದಶರಥನ ಆಪ್ತಮಿತ್ರ. ಶ್ರೀರಾಮ ಅಯೋಧ್ಯೆಯಿಂದ ಅರಣ್ಯಕ್ಕೆ ಹೋಗುವಾಗ ಈತನಿಂದ ಸತ್ಕೃತನಾಗಿ ಒಂದು ರಾತ್ರಿ ಈತನಲ್ಲಿ ತಂಗಿದ್ದ. ನಾರುಬಟ್ಟೆಯನ್ನುಟ್ಟು ವನವಾಸಿಯಾಗಿದ್ದ ರಾಜಕುಮಾರ ರಾಮನನ್ನು ಕಂಡು ಗುಹನಿಗೆ ಆದ ದುಃಖ ಹೇಳತೀರದು. ತನ್ನ ಸರ್ವಸ್ವವನ್ನೂ ರಾಮನಿಗೆ ಒಪ್ಪಿಸಲು ಗುಹ ಸಿದ್ಧನ ...

ಯಂತ್ರ ಮಂತ್ರ

ಜಂತರ್ ಮಂತರ್ ಜಂತರ್ ಮಂತರ್ ಒಂದು ವಿಷು ಆಧಾರಿತ ಕಾಲಮಾಪಕ. ಇದರ ಕರ್ಣ ರೇಖೆಯು ಭೂಮಿಯ ಅಕ್ಷಕ್ಕೆ ಸಮಾನಾಂತರವಾಗಿದ್ದು, ಒಂದು ದೊಡ್ಡ ತ್ರಿಕೋನಾಕಾರದ ಸಮಯ ಸೂಚಕ ಹೊಂದಿದೆ. ಈ ಸಮಯ ಸೂಚಕದ ಎರಡೂ ಬದಿಗೆ ಸಮಭಾಜಕ ವೃತ್ತದ ಸಮತಲಕ್ಕೆ ಸಮಾನಾಂತರವಾದ ವೃತ್ತದ ಕಾಲು ಭಾಗದ ಆಕಾರವಿದೆ. ಇದನ್ನು ಅರ್ಧ ಸೆಕೆಂಡಿನ ...

ಹಿರೇಕೇರೂರು

ಮಲೆನಾಡಿನ ಒಂದು ಭಾಗವಾದ ಹಿರೇಕೆರೂರು,ಹಾವೇರಿ ಜಿಲ್ಲೆಯ ಕಟ್ಟಕಡೆ ಗ್ರಾಮ. ಜಿಲ್ಲಾ ಕೇಂದ್ರ ಹಾವೇರಿಯಿಂದ ೫೦ ಕಿ. ಮೀ. ದೂರದಲ್ಲಿದೆ. ಪ್ರಾಚೀನಕಾಲದ ಶಾಸನಗಳಲ್ಲಿ ಪಿರಿಯ ಕೆರೆಯೂರು ಮಹಾತಟಾಕ-ಗ್ರಾಮವೆಂದು ಉಲ್ಲೇಖಗೊಂಡಿತ್ತು. ಹಿಂದೆ ಬನವಾಸಿ ೧೨,೦೦೦ ನಾಡಿಗೆ ಸೇರಿದ್ದ ಪಿರಿಯಕೆರೆಯೂರು ೧೨ ಹಳ್ಳಿಗಳ ಆಡ ...

ದಂಡಕಾರಣ್ಯ

ದಂಡಕಾರಣ್ಯ ಭಾರತದಲ್ಲಿನ ಒಂದು ಆಧ್ಯಾತ್ಮಿಕವಾಗಿ ಮಹತ್ವದ ಪ್ರದೇಶ. ಇದು ಛತ್ತಿಸ್‍ಗಢ್ ರಾಜ್ಯದ ಬಸ್ತರ್ ವಿಭಾಗಕ್ಕೆ ಸ್ಥೂಲವಾಗಿ ಸರಿಸಮನಾಗಿದೆ. ಇದು ಸುಮಾರು ೩೫೬೦೦ ಚದರ ಮೈಲಿ ನೆಲವನ್ನು ಆವರಿಸಿದೆ, ಮತ್ತು ಪಶ್ಚಿಮದಲ್ಲಿ ಅಬುಜ್ಮಾರ್ ಗುಡ್ಡಗಳು ಮತ್ತು ಪೂರ್ವದಲ್ಲಿ ಪೂರ್ವ ಘಟ್ಟಗಳನ್ನು ಒಳಗೊಂಡಿದೆ, ...

ರಾಜರಾಜೇಶ್ವರಿ ದೇವಸ್ಥಾನ ಪೊಳಲಿ

ಪೊಳಲಿ ರಾಜರಾಜೇಶ್ವರೀ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿ ಗ್ರಾಮದಲ್ಲಿದೆ. ಇಲ್ಲಿ ಮೂಲವಾಗಿ ದೇವಿಯಾದ ಶ್ರೀ ರಾಜರಾಜೇಶ್ವರೀಯನ್ನು ಪೂಜಿಸುತ್ತಾರೆ. ಈ ದೇವಸ್ಥಾನವನ್ನು ಸುಮಾರು ೮ ದಶಕಗಳ ಹಿಂದೆ ರಾಜ ಸುರಾತ ಎಂಬವರು ನಿರ್ಮಿಸಿದ್ದಾರೆ. "ಶ್ರೀ" ದೇವಿಯ ವಿಗ್ರಹವನ್ನು ಸಂಪೂರ್ಣವಾಗಿ ವಿಶೇಷ ಔಷಧ ...

ಚಂಪಾರಣ್

ಚಂಪಾರಣ್ - ಬಿಹಾರ ರಾಜ್ಯದ ವಾಯುವ್ಯದಲ್ಲಿರುವ ಒಂದು ಜಿಲ್ಲೆ. ತಿರಹುತ್ ವಿಭಾಗಕ್ಕೆ ಸೇರಿದೆ ಉತ್ತರದಲ್ಲಿ ನೇಪಾಳ, ಪಶ್ಚಿಮದಲ್ಲಿ ಗಂಡಕ್ ನದಿ, ಪೂರ್ವದಲ್ಲಿ ಭಾಗಮತೀ ನದಿ, ದಕ್ಷಿಣದಲ್ಲಿ ಮುಜಫರ್‍ಪುರ ಜಿಲ್ಲೆ-ಇವು ಮೇರೆಗಳು. ವಿಸ್ತೀರ್ಣ 3.553 ಚ.ಮೈ, ಜನಸಂಖ್ಯೆ 35.40.976. ಜಿಲ್ಲೆಯ ಆಡಳಿತಕೇಂದ್ರ ...

ಕರ್ನಾಟಕದ ದೇವಾಲಯಗಳು

ಕರ್ನಾಟಕದ ದೇವಾಲಯಗಳು www.ourtemples.in ನಲ್ಲಿ ಪ್ರಕಟವಾಗಿರುವ ಲೇಖನ. www.ourtemples.in ವೆಬ್ ಸೈಟ್ ನಲ್ಲಿ ಕರ್ನಾಟಕದ ೨೫೦ಕ್ಕೂ ಹೆಚ್ಚು ದೇವಾಲಯಗಳ ಸಚಿತ್ರ ಮಾಹಿತಿ ಇದೆ. ಧರ್ಮವನ್ನು ತೊರೆದ ಮಾನವ ನೀರನ್ನು ತೊರೆದ ಮೀನಿನಂತೆ ಎಂದರು ಸ್ವಾಮಿ ವಿವೇಕಾನಂದರು. ನಮ್ಮೆಲ್ಲರಿಗೂ ಒಂದೊಂದು ಧರ್ಮವಿದ ...

ಶ್ರೀ ರಾಮಚಂದ್ರಾಪುರ ಮಠ

ಶ್ರೀ ರಾಮಚಂದ್ರಾಪುರ ಮಠ ಅಥವಾ ರಘೋತ್ತಮ ಮಠ ವು ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಠ. ಇದು ಹೊಸನಗರ ತಾಲೂಕಿನ ಕಾರಣಗಿರಿಯ ಸನಿಹದ ರಾಮಚಂದ್ರಾಪುರದಲ್ಲಿದೆ. ಈಗ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಪೀಠಾರೂಢರಾಗಿದ್ದಾರೆ. ಜಗತ್ತಿನ ಏಕೈಕ ಹಸ್ತಿದಂತ ಸಿಂಹಾಸನವು ಇಲ್ಲಿದೆ.

ವಚನ(ವ್ಯಾಕರಣ)

ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಾದಿ ಲಿಂಗ ಸೂಚಕ ನಾಮಗಳಿಗೆ ವಿಭಕ್ತಿಪ್ರತ್ಯಯಗಳು ಸೇರುವ ಪೂರ್ವದಲ್ಲಿ ವಚನಗಳು ಬಂದು ಸೇರುತ್ತವೆ. ಕನ್ನಡ ಭಾಷೆಯಲ್ಲಿ ವಸ್ತು, ಪ್ರಾಣಿ, ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ಶಬ್ದಗಳನ್ನು ವಚನ ಎಂದು ಹೇಳುತ್ತಾರೆ. ಒಂದು ವಸ್ತುವನ್ನು ಹೇಳುವುದು ಏಕವಚನ. ಅನೇಕ ವಸ ...

ಉತ್ತರ ಪ್ರದೇಶದ ಚರಿತ್ರೆ

ಉತ್ತರ ಭಾರತದ ಗಂಗಾ ಯಮುನಾ ಬಯಲಿನ ಒಂದು ಭಾಗವಾಗಿರುವ ಉತ್ತರ ಪ್ರದೇಶದ ಇತಿಹಾಸ ಬಲು ದೊಡ್ಡದು. ವಾಯುವ್ಯ ಗಡಿಯಿಂದ ಧಾರಾಕಾರವಾಗಿ ಭಾರತಕ್ಕೆ ಹರಿದು ಬಂದ ಆಕ್ರಮಣಕಾರರ ಹಾದಿಗೆ ಇದು ಅಡ್ಡಲಾಗಿದ್ದದ್ದರಿಂದ ಈ ಪ್ರದೇಶದ ಇತಿಹಾಸದ ಬಲು ಭಾಗ ಸೃಷ್ಟಿಯಾದದ್ದು ಇಲ್ಲಿ. ಸನಾತನ ಭಾರತದ ಪವಿತ್ರಗ್ರಂಥಗಳಲ್ಲಿ ಮಧ ...

ಮುತ್ತತ್ತಿ

ಮುತ್ತತ್ತಿ ಕರ್ನಾಟಕ ರಾಜ್ಯ, ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ ಕಂಗೊಳಿಸುವ ಚಿಕ್ಕ ಗ್ರಾಮವೇ ಮುತ್ತತ್ತಿ. ಕಾವ ...

ಪಟ್ರಾಮೆ

ಪಟ್ರಾಮೆ ಕರ್ನಾಟಕದ ನೇತ್ರಾವತಿ ನದಿಯ ಎಡ ದಂಡೆಯಲ್ಲಿರುವ ಒಂದು ಸಣ್ಣ,ಗ್ರಾಮೀಣ ಪಂಚಾಯತ್ ಗ್ರಾಮವಾಗಿದೆ.ಆಡಳಿತಾತ್ಮಕವಾಗಿ,ಇದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಡಿಯಲ್ಲಿದೆ.ಪಟ್ರಾಮೆ ತನ್ನ ಗ್ರಾಮ ಪಂಚಾಯತಿಯಲ್ಲಿರುವ ಏಕೈಕ ಗ್ರಾಮ.ಪಟ್ರಾಮೆ ಗ್ರಾಮವು ಅದರ ತಾಲ್ಲೂಕು ಕೇಂದ್ರ ...

ಯಾತ್ರೆ

ಯಾತ್ರೆ ಎಂದರೆ ಪವಿತ್ರ ತೀರ್ಥಕ್ಷೇತ್ರಗಳ ಸಂದರ್ಶನಾರ್ಥವಾಗಿ ನಡೆಸುವ ಪ್ರಯಾಣ. ಯಾತ್ರೆ ಎಂಬ ಪದ ವಿವಿಧ ಅರ್ಥಗಳಲ್ಲಿ ಬಳಕೆಯಲ್ಲಿದೆ. ಯಾತ್ರೆಗೆ ವ್ರಜ್ಯಾ, ಅಭಿನಿರ್ಯಾಣ, ಪ್ರಸ್ಥಾನ, ಗಮನ, ಗಮ, ಪ್ರಸ್ಥಿತಿ, ಯಾನ, ಪ್ರಾಣನ, ಯಾಪನ, ಉತ್ಸವ, ವ್ಯವಹಾರ, ಉಪಾಯ ಎಂದೆಲ್ಲಾ ಕರೆಯುತ್ತಾರೆ. ಯಾತ್ರೆಗೆ ಹೊರಡು ...

ರಾಮಗಿರಿ

ಶ್ರೀ ಕರಿಸಿದ್ದೇಶ್ವರ ಸ್ವಾಮಿ ರಾಮಗಿರಿ ಪುಣ್ಯಕ್ಷೇತ್ರ. ಬೆಟ್ಟ ಗುಡ್ಡಗಳ ನಡುವಿನ ರಾಮಗಿರಿ ಒಂದು ಸುಂದರ ತಾಣ. ಹಚ್ಚ ಹಸಿರಿನ ಬೆಟ್ಟದಲ್ಲಿ ನೆಲೆ ನಿಂತಿರುವ ದೇವಗೆ ನಿತ್ಯ ಪರಿಸರ ಅಭಿಷೇಕ. ನಿತ್ಯ ಸಹಸ್ರಾರು ಭಕ್ತರ ಭೇಟಿ ಮತ್ತು ಬೆಟ್ಟದ ಮುಂಭಾಗದ ಕಾಣುವ ಕೆರೆಯಿಂದಾಗಿ ಇಲ್ಲಿನ ಸೌಂದರ್ಯ ಮತ್ತಷ್ಟು ಹ ...

ಇಷ್ಟಲಿಂಗ

ಇಷ್ಟಲಿಂಗವೆಂದರೇನು? ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ ಕೂಡಲಸಂಗಮದೇವಯ್ಯ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ. ಲಿಂಗಾಯತ ಧರ್ಮದ ಮುಖ್ಯ ಲಾಂಛನ ಇಷ್ಟಲಿಂಗ ಗುರುವಿನಿಂದ ದೀಕ್ಷೆ ...

ನರಸಿಂಹ

ನರಸಿಂಹ ಹೆಸರಿನ ಕನ್ನಡ ಚಲನಚಿತ್ರದ ಬಗ್ಗೆ ಮಾಹಿತಿಗೆ ಈ ಪುಟವನ್ನು ನೋಡಿ ನರಸಿಂಹ ವಿಷ್ಣುವಿನ ದಶಾವತಾರಗಳಲ್ಲಿ ಒಂದು. ದಶಾವತಾರಗಳಲ್ಲಿ ನಾಲ್ಕನೆಯದು. ಅರ್ಧ ದೇಹ ಮನುಷ್ಯನಂತೆ ಮತ್ತು ಇನ್ನರ್ಧ ಭಾಗ ಸಿಂಹ ರೂಪದಲ್ಲಿರುವುದರಿಂದ ನರಸಿಂಹ ಎಂಬ ಹೆಸರು ಬಂದಿದೆ. ಹಿರಣ್ಯ ಕಶಿಪು ಎಂಬ ರಾಕ್ಷಸನನ್ನು ಕೊಲ್ಲಲು ...

ಓಂ

ಓಂ ಎಂಬುದು ಒಂದು ಪವಿತ್ರ ಬೀಜಾಕ್ಷರ ಮಂತ್ರ. ಹಿಂದೂ, ಸಿಕ್, ಜೈನ ಮತ್ತು ಬೌದ್ಧ ಧರ್ಮಗಳಲ್ಲಿಯೂ ಓಂಕಾರವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. "ಓಂ" ಗೆ ತನ್ನದೇ ಆದ ಮಹತ್ವ ಇದೆ. ಓಂ ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಮಂತ್ರಗಳಲ್ಲಿ ಓಂ ಉಚ್ಛಾರ ಪೂರ್ಣಗೊಳ್ಳುವುದು.? ಆದರೆ ಓ ...

ಪಕ್ಷ

ಪಕ್ಷ ಶಬ್ದವು ಹಿಂದೂ ಚಾಂದ್ರಮಾನ ಪಂಚಾಂಗದ ಒಂದು ತಿಂಗಳಿನಲ್ಲಿ ಎರಡುವಾರದ ಅವಧಿ ಅಥವಾ ಒಂದು ಚಾಂದ್ರಹಂತವನ್ನು ಸೂಚಿಸುತ್ತದೆ. ಈ ಶಬ್ದದ ಅರ್ಥ ಅಕ್ಷರಶಃ ಪಕ್ಕ ಅಥವಾ ಬದಿ ಎಂದು. ಪಕ್ಷವು ಹುಣ್ಣಿಮೆ ದಿನದ ಎರಡೂ ಪಕ್ಕದಲ್ಲಿನ ಅವಧಿ. ಹಿಂದೂ ಪಂಚಾಂಗದಲ್ಲಿ ಒಂದು ಚಾಂದ್ರಮಾಸವು ಎರಡು ಪಕ್ಷಗಳನ್ನು ಹೊಂದಿರ ...

ಕೆ.ರಾಮದಾಸ್

ಇವರು ಕರ್ನಾಟಕದ ಖ್ಯಾತ ವಿಚಾರವಾದಿಯಾಗಿದ್ದರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು.ಇವರು ಜೂನ್ ೧೯ ೨೦೦೭ರಂದು ಮೈಸೂರಿನ ಕುವೆಂಪು ನಗರದ ತಮ್ಮ ಮನೆ`ಚಾರ್ವಾಕ’ಎಂಬಲ್ಲಿ ನಿಧನಹೊಂದಿದರು.ಇವರು ಸಮಾಜವಾದಿ ತತ್ವಗಳಲ್ಲಿ ನಂಬಿಕೆ ಇಟ್ಟವರಾಗಿದ್ದರು.

ಉಡುಪಿಯ ಅ‌ಷ್ಟಮಠಗಳು

ದ್ವೈತ ಮತದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು. ಒಂದೊಂದು ಮಠಕ್ಕೆ ಒಬ್ಬೊಬ್ಬ ಸನ್ಯಾಸಿ ಶಿಷ್ಯರನ್ನು ಪೀಠಾಧೀಶರನ್ನಾಗಿಸಿ, ತಾವು ಸ್ಥಾಪಿಸಿದ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನ ಪೂಜೆಗೆ ನೇಮಿಸಿದರು. ಪರ್ಯಾಯ ವ್ಯವಸ್ಥೆಯಲ್ಲಿ ಶ್ರೀ ಕೃಷ್ಣನನ್ನು ಪೂಜ ...

ಶತರೂಪಾ

ಹಿಂದೂ ಪುರಾಣವು ಬ್ರಹ್ಮನ ನಾಲ್ಕು ತಲೆಗಳನ್ನು ಪಡೆದ ಬಗೆಯನ್ನು ವಿವರಿಸಲು ಒಂದು ಕಥೆ ಇದೆ. ಬ್ರಹ್ಮನು ಶತರೂಪಾಳನ್ನು ಸೃಷ್ಟಿಸಿದಾಗ, ಅವನು ತಕ್ಷಣ ಅವಳಲ್ಲಿ ಮೋಹಗೊಂಡನು ಮತ್ತು ಅವಳು ಹೋದಲ್ಲೆಲ್ಲಾ ನೋಟದಲ್ಲಿ ಅವಳನ್ನು ಹಿಂಬಾಲಿಸಿದನು. ಅವನ ನೋಟವನ್ನು ತಪ್ಪಿಸಲು ಶತರೂಪಾಳು ವಿವಿಧ- ನಾಲ್ಕು ದಿಕ್ಕುಗಳ ...

ಪೆರ್ಸಿಸ್ಟೆಂಟ್ ಸಿಸ್ಟಮ್ಸ್

"ಪೆರ್ಸಿಸ್ಟೆಂಟ್ ಸಿಸ್ಟಮ್ಸ್ ಒಂದು ಸಾಫ್ಟ್ ವೆರ್ ಮತ್ತು ತಂತ್ರಜ್ಞಾನ ಕಂಪನಿ ಆಗಿದೆ. ಸುಮಾರು ೭೦೦೦ ಉದ್ಯೋಗಿಗಳನ್ನು ಹೊಂದಿರುವ ಪೆರ್ಸಿಸ್ಟೆಂಟ್, ಪುಣೆಯಲ್ಲಿ ತನ್ನ ಮುಖ್ಯ ಕಛೇರಿಯನ್ನು ಹೊಂದಿದೆ. ಪೆರ್ಸಿಸ್ಟೆಂಟ್ ಸಿಸ್ಟಮ್ಸ್ ಪೆರ್ಸಿಸ್ಟೆಂಟ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ೧೬ ಮೇ ೧೯೯೦ ರಲ್ಲಿ ...

ಸಮೂಹ ಮಾಧ್ಯಮಗಳು

ಪತ್ರಿಕೆಯಲ್ಲಿ ಸುದ್ದಿಯನ್ನು ಅಕ್ಷರಗಳ ಮೂಲಕ ಓದುತ್ತೇವೆ. ಟಿ.ವಿ.ವಾಹಿನಿಗಳಲ್ಲಿ ದೃಶ್ಯಗಳ ಮೂಲಕ ನೋಡುತ್ತೇವೆ.ಆದರೆ ಅಂತರಜಾಲದಲ್ಲಿ ದೃಶ್ಯ ಮತ್ತು ಶ್ರವ್ಯ ಎರಡನ್ನೂ ಪಡೆಯಬಹುದು.ಶಬ್ದವನ್ನು ಸೇರಿಸಬಹುದು,ದೃಶ್ಯಗಳನ್ನು ಹಾಕಬಹುದು. ರೇಡಿಯೋ, ಟಿ.ವಿ, ಸಿನಿಮಾ ಈ ಮೂರು ಮಾದ್ಯಮಗಳ ತ್ರಿವೇಣಿ ಸಂಗಮ ಈ ಅಂ ...

ಚಿಂತೆ

ಚಿಂತೆ ಎಂದರೆ ಪುನರಾವರ್ತಿತ, ನಿಯಂತ್ರಿಸಲಾಗದ ರೀತಿಯಲ್ಲಿರುವ ನಕಾರಾತ್ಮಕ ಸ್ವರೂಪದ ಯೋಚನೆಗಳು, ಚಿತ್ರಗಳು ಮತ್ತು ಭಾವನೆಗಳು. ಇದು ನಿರೀಕ್ಷಿತ ಸಂಭಾವ್ಯ ಬೆದರಿಕೆಗಳು ಮತ್ತು ಅವುಗಳ ಸಂಭಾವ್ಯ ಪರಿಣಾಮಗಳನ್ನು ತಪ್ಪಿಸಲು ಅಥವಾ ಬಗೆಹರಿಸಲು ಮಾಡಲಾದ ಪೂರ್ವಭಾವಿ ಅರಿವು ಸಂಬಂಧಿ ಅಪಾಯ ವಿಶ್ಲೇಷಣೆಯಿಂದ ಉಂ ...

ದೈಹಿಕ ಶ್ರಮ

ದೈಹಿಕ ಶ್ರಮ ವೆಂದರೆ ಜನರು ಮಾಡುವ ದೈಹಿಕ ಕೆಲಸ, ವಿಶೇಷವಾಗಿ ಯಂತ್ರಗಳಿಂದ ಮತ್ತು ಕೆಲಸದ ಪ್ರಾಣಿಗಳಿಗೆ ವ್ಯತಿರಿಕ್ತವಾಗಿ ಮಾಡುವ ಕೆಲಸ. ಅಕ್ಷರಶಃ ಇದರ ಅರ್ಥ ಕೈಯಿಂದ ಮಾಡುವ ಕೆಲಸ, ಮತ್ತು ಸಾಂಕೇತಿಕ ವಿಸ್ತರಣೆಯಿಂದ ಇದರರ್ಥ ದೇಹದ ಯಾವುದೇ ಸ್ನಾಯುಗಳು ಮತ್ತು ಮೂಳೆಗಳಿಂದ ಮಾಡಲಾದ ಕೆಲಸ. ಮಾನವ ಪ್ರಾಗಿ ...

ಕ್ಲಚ್

ಕ್ಲಚ್ ಶಕ್ತಿ, ಪ್ರಸರಣವನ್ನು, ವಿಶೇಷವಾಗಿ ಚಾಲಕ ಮೂಕಿಯಿಂದ ಚಾಲಿತ ಮೂಕಿಗೆ, ತೊಡಗಿಸುವ ಮತ್ತು ಬೇರ್ಪಡಿಸುವ ಒಂದು ಯಾಂತ್ರಿಕ ಸಾಧನ. ಕ್ಲಚ್‍ಗಳನ್ನು ಶಕ್ತಿ ಅಥವಾ ಚಲನೆಯ ಪ್ರಸರಣವನ್ನು ಪ್ರಮಾಣದಲ್ಲಿ ಅಥವಾ ಕಾಲಾನಂತರದಲ್ಲಿ ನಿಯಂತ್ರಿಸಬೇಕಾದಾಗ ಬಳಸಲಾಗುತ್ತದೆ. ಅತ್ಯಂತ ಸರಳ ಅನ್ವಯದಲ್ಲಿ, ಕ್ಲಚ್‍ಗಳು ...

ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ

ಭಾರತದ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯ ವು ಮೂರು ಇಲಾಖೆಗಳ ಮೇಲೆ ಆಡಳಿತಾತ್ಮಕ ವ್ಯಾಪ್ತಿಯನ್ನು ಹೊಂದಿರುವ ಸಂಯುಕ್ತ ಸಚಿವಾಲಯವಾಗಿದೆ: - ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ ಔಷಧೀಯ ಇಲಾಖೆ ರಸಗೊಬ್ಬರಗಳ ಇಲಾಖೆ ಸಚಿವಾಲಯವು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರ ನೇತೃತ್ವದಲ್ಲಿದೆ. ಡ ...

ಸ್ವಚ್ಛ ಇಂಧನ

ಪರಿಸರಕ್ಕೆ ಹಾನಿಯಾಗದಂತೆ ಸಿದ್ಧವಾಗುವ, ಹಾಗೂ ಬಳಕೆಯಲ್ಲೂ ಹೆಚ್ಚು ಮಾಲಿನ್ಯ ಉಂಟುಮಾಡದ ಇಂಧನ ಮೂಲಗಳನ್ನು ಸ್ವಚ್ಛ ಇಂಧನ ಗಳೆಂದು ಕರೆಯಬಹುದು. ಇಂತಹ ಬಹುಪಾಲು ಇಂಧನಗಳನ್ನು ನವೀಕರಿಸಬಲ್ಲ ಸಂಪನ್ಮೂಲಗಳಿಂದ ಪಡೆಯಲಾಗುತ್ತದೆ. ಉದಾಹರಣೆಗೆ ನೀರು, ಗಾಳಿ ಅಥವಾ ಸೂರ್ಯನ ಬೆಳಕಿನಿಂದ ನಾವು ವಿದ್ಯುತ್ ಉತ್ಪಾದ ...

ಸುದ್ದಿಮಿತ್ರ

ಸುದ್ದಿಮಿತ್ರ ಒಂದು ಆನ್ಲೈನ್ ಸುದ್ದಿತಾಣವಾಗಿದ್ದು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಕೇವಲ ಸುದ್ದಿಗಳು ಮಾತ್ರವಲ್ಲದೆ, ಸುದ್ದಿಮಿತ್ರದಲ್ಲಿ ಅಂಕಣಗಳು, ವಿಶ್ಲೇಷಣೆ, ಸಿನಿ-ವಿಮರ್ಶೆಗಳು, ತಂತ್ರಜ್ಞಾನ ಮತ್ತು ಹಲವಾರು ವಿಷಯಗಳನ್ನು ಒಳಗೊಂಡಿದೆ. ಈ ತಾಣದ ಆಂಡ್ರಾಯ್ಡ ...

ಮುರುಘಾ ಮಠ

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನಮಠ ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಒಂದು ಅಸಾಧಾರಣ ಸಂಸ್ಥೆಯಾಗಿದೆ. ಈ ಮಠವು ಚಿತ್ರದುರ್ಗದ ಪಶ್ಚಿಮ ಭಾಗದ ಸುಂದರ ಮತ್ತು ಪ್ರಶಾಂತವಾದ ಸ್ಥಳದಲ್ಲಿದೆ. ಈ ಹೆಸರಾಂತ ಸಂಪ್ರದಾಯದ ಮಠವು ಮೂರು ಶತಮಾನಗಳಿಂದ ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವ ...

ಬಾಳಿಕೆ

ಬಾಳಿಕೆ ಎಂದರೆ ಒಂದು ಭೌತಿಕ ಉತ್ಪನ್ನವು ಅದರ ವಿನ್ಯಾಸ ಜೀವಮಾನದುದ್ದಕ್ಕೆ ಸಾಮಾನ್ಯ ಕಾರ್ಯದ ಸವಾಲುಗಳನ್ನು ಎದುರಿಸಿದಾಗ ಕಾರ್ಯಸಮರ್ಥವಾಗಿ ಉಳಿದುಕೊಳ್ಳುವ ಸಾಮರ್ಥ್ಯ. ಬಳಕೆಯಲ್ಲಿ ಬಾಳಿಕೆಯ ಹಲವಾರು ಅಳತೆಗಳಿವೆ. ಇವುಗಳಲ್ಲಿ ಜೀವನದ ವರ್ಷಗಳು, ಬಳಕೆಯ ಗಂಟೆಗಳು, ಮತ್ತು ಕಾರ್ಯಕಾರಿ ಆವರ್ತಗಳ ಸಂಖ್ಯೆ ಸ ...

ಟ್ರಾನ್ಸಿಸ್ಟರ್ಗಳು

ಟ್ರಾನ್ಸಿಸ್ಟರ್‌ಗಳು ವಿದ್ಯುನ್ಮಾನ ಉಪಕರಣಗಳಲ್ಲಿರುವ ಮಂಡಲ ಅಥವಾ ಸರ್ಕ್ಯೂಟುಗಳಲ್ಲಿ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸುತ್ತವೆ. ಇವು ವಿದ್ಯುತ್ ಸಂಕೇತಗಳನ್ನು ವರ್ಧಿಸಲು ಹಾಗೂ ಅತಿವೇಗದ ಸ್ವಿಚ್‌ಗಳಂತೆ ಕೂಡ ಬಳಕೆಯಾಗುತ್ತವೆ. ಇದರಿಂದಾಗಿಯೇ ದೂರಸಂಪರ್ಕ ಹಾಗೂ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗ ...

ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ

ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ, ನಿರ್ವಹಣೆ ಕ್ಷೇತ್ರದಲ್ಲಿ ಆಡಳಿತ ಲೆಕ್ಕಪತ್ರ ನಿರ್ವಹಣೆ ಮತ್ತು ಮುಂದುವರಿದ ಹಣಕಾಸು ವ್ಯವಹಾರವನ್ನು ಮಾಡಬಹುದು. ಇದು ಒಂದು ವೃತ್ತಿಪರ ದೃಢೀಕರಣ ಆಗಿದೆ. ಪ್ರಮಾಣೀಕೃತ ನಿರ್ವಹಣ ಲೆಕ್ಕಿಗ ಯೋಜನೆ, ವಿಶ್ಲೇಷಣೆ, ನಿಯಂತ್ರಣ, ನಿರ್ಧಾರ ಬೆಂಬಲ ಮತ್ತು ವೃತ್ತಿಪರ ನೀತಿಸಂಹಿ ...

ಚುನಾವಣೆ ಸುಧಾರಣೆ

ಸುಧಾರಣೆ ಎಂಬ ಪ್ರಕ್ರಿಯೆ ಮಾನವನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಇತಿಹಾಸದಲ್ಲಿ ತಿಳಿದಿರುವಂತೆ ಸಾಮಾಜಿಕ ರಾಜಕೀಯ ಹಾಗೂ ಧಾರ್ಮಿಕ ಸುಧಾರಣೆಗಳು ಮಾನವನ ಮೇಲೆ ಎಷ್ಹ್ಟೊಂದು ಪ್ರಾಭಾವ ಬೀರಿವೆ. ಹೀಗೆ ಚುನಾವಣಾ ಸುಧಾರಣೆಗಳೂ ಸಹ ಪ್ರಭಾವ ಬೀರುತ್ತವೆ.ಚುನಾವಣೆ ಎಂದರೆ ಒಂದು ಸಮೂಹದ ಜನರು ತಮ್ಮ ಆಶೆ- ...

ಕೋರ್ ಬ್ಯಾ೦ಕಿ೦ಗ್

ಕೋರ್ ಬ್ಯಾಂಕಿಂಗ್ ಎನ್ನುವುದು ಜಾಲಬಂಧಗೊಂಡ ಬ್ಯಾಂಕ್ ಶಾಖೆಗಳು ಒದಗಿಸುವ ಒಂದು ರೀತಿಯ ಬ್ಯಾಂಕು ವ್ಯವಹಾರ ಸೇವೆ. ಇಲ್ಲಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯನ್ನು ಪ್ರವೇಶಿಸಲು ಮತ್ತು ಯಾವುದೇ ಮೂಲ ವ್ಯವಹಾರಗಳನ್ನು ಯಾವುದೇ ಸದಸ್ಯ ಶಾಖೆಗಳಿಂದ ಮಾಡಬಹುದು. ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ಬ್ಯಾಂಕಿನ ಸಾಮಾ ...

ವ್ಯಾಪಾರಿ ಬ್ಯಾಂಕಿಂಗ್

ವ್ಯಾಪಾರ ಬ್ಯಾಂಕು ಹೆಚ್ಚಾಗಿ ಅಂತಾರಾಷ್ರ್ಟೀಯ ಹಣಕಾಸು ಮತ್ತು ಕಂಪನಿಗಳ ದೀರ್ಘಕಾಲೀನ ಸಾಲದ ವಿಷಯದ ಬಗ್ಗೆ ವ್ಯವಹರಿಸುತ್ತದೆ.ಮರ್ಚೆಂಟ್ ಬ್ಯಾಂಕುಗಳು ಸಾರ್ವಜನಿಕರಿಗೆ ನಿಯಮಿತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವುದಿಲ್ಲ.ಸಾಂಪ್ರದಾಯಿಕ ವ್ಯಾಪಾರಿ ಬ್ಯಾಂಕುಗಳು ಪ್ರಾಥಮಿಕವಾಗಿ ವಿದೇಶಿ ಸಾಂಸ್ಥಿಕ ಹೂಡಿಕ ...

ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್

ಕರ್ನಾಟಕ ಪಾಲಿಟೆಕ್ನಿಕ್‌ ಅನ್ನು ಕೆ.ಪಿ.ಟಿ., ಎಂದೂ ಕರೆಯುತ್ತಾರೆ, ಇದು ಭಾರತದ ಕರ್ನಾಟಕ ರಾಜ್ಯದ ಮಂಗಳೂರಿನಲ್ಲಿರುವ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯವಾಗಿದೆ. ಇದನ್ನು 1946 ರಲ್ಲಿ ಮದ್ರಾಸ್ ರಾಜ್ಯ ಸರ್ಕಾರದ ಅಡಿಯಲ್ಲಿ ಪಾಂಡೇಶ್ವರದಲ್ಲಿ ಬಾಡಿಗೆ ಕಟ್ಟಡದಲ್ಲಿ ಸ್ಥಾಪಿಸಲಾಯಿತು. ತದನಂತರ ೧೮೫೪ ರಿಂದ, ...

ಇ- ವಾಣಿಜ್ಯ

ಸಾಮಾನ್ಯವಾಗಿ E- ಕಾಮರ್ಸ್ ಅಥವಾ eCommerce ಎಂದೇ ಪರಿಚಿತ ಇಲೆಕ್ಟ್ರಾನಿಕ್ ಅಂತರಜಾಲ ಮಾಹಿತಿ ಕಂಪ್ಯೂಟರ್ ಜಾಲಗಳು, ಬಳಸಿಕೊಂಡು ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ವಹಿವಾಟು. ಇಲೆಕ್ಟ್ರಾನಿಕ್ ಇಂತಹ ಮೊಬೈಲ್ ಕಾಮರ್ಸ್, ಎಲೆಕ್ಟ್ರಾನಿಕ್ ಹಣ ವರ್ಗಾವಣೆ, ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಅಂತರಜಾಲದಲ್ಲಿ ...

ಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು

ಯಾವುದೇ ಒಂದು ದೇಶದ ಆರ್ಥಿಕ ಅಭಿವೃದ್ದಿಯಲ್ಲಿ ಕೃಷಿ ಮತ್ತು ಕೈಗಾರಿಕೆಗಳು ಪ್ರಧಾನಪಾತ್ರವನ್ನು ವಹಿಸುತ್ತವೆ. ಹಲವಾರು ಕೈಗಾರಿಕೆಗಳು ಕೃಷಿಯನ್ನಾಧರಿಸಿವೆ. ಉದಾ.ಹತ್ತಿಬಟ್ಟೆ, ಕಾಗದ, ಸಕ್ಕರೆ, ಸಣಬು, ತಂಬಾಕು ಮುಂತಾದವು. ಈ ಕೈಗಾರಿಕೆಗಳಿಗೆ ಅಗತ್ಯವಾದಂತಹ ಕಚ್ಚಾ ಪದಾರ್ಥಗಳು ಕೃಷಿಯಿಂದ ಪೂರೈಕೆಯಾಗುತ್ ...

5ಜಿ

5ನೇ ಪೀಳಿಗೆಯ ಮೊಬೈಲ್ ಜಾಲಗಳು ಅಥವಾ 5 ನೇ ಪೀಳಿಗೆಯ ನಿಸ್ತಂತು ವ್ಯವಸ್ಥೆಗಳು, 5G ಸಂಕ್ಷಿಪ್ತವಾಗಿದ್ದು, ಪ್ರಸಕ್ತ 4G / IMT- ಸುಧಾರಿತ ಮಾನದಂಡಗಳಿಗೆ ಮೀರಿದ, ಉದ್ದೇಶಿತ ಮುಂದಿನ ದೂರಸಂಪರ್ಕ ಮಾನಕವಾಗಿದೆ.ಪ್ರಸ್ತುತ 4G ಗಿಂತ ಹೆಚ್ಚಿನ ಸಾಮರ್ಥ್ಯದಲ್ಲಿ 5 ಜಿ ಯೋಜನೆಯನ್ನು ಉದ್ದೇಶಿಸಲಾಗಿದೆ, ಹೆಚ್ಚ ...

ವಾಸ್ತವ ವ್ಯಾಪಾರ

ಸ್ಟಾಕ್ ಮಾರುಕಟ್ಟೆ ಸಿಮ್ಯುಲೇಟರ್ ಆಟಗಾರ ಆರ್ಥಿಕ ಅಪಾಯವಿಲ್ಲದೆ ಷೇರುಗಳನ್ನು ಅಭ್ಯಾಸ ಆದ್ದರಿಂದ ಕಂಪ್ಯೂಟರ್ನಲ್ಲಿ ನೇರ ಸ್ಟಾಕ್ ಮಾರುಕಟ್ಟೆಯ ಕೆಲವು ಅಥವಾ ಎಲ್ಲಾ ವೈಶಿಷ್ಟ್ಯಗಳನ್ನು ಸಂತಾನೋತ್ಪತ್ತಿ ಅಥವಾ ನಕಲು ಪ್ರಯತ್ನಿಸುವ ಒಂದು ಕಾರ್ಯಸೂಚಿ ಅಥವಾ ಅನ್ವಯಿಕೆಯನ್ನು ಆಗಿದೆ. ಪೇಪರ್ ವ್ಯಾಪಾರ ರೊಕ್ ...

ಮಿಜಾರು

ಮಿಜಾರು ಕೃಷಿಕ ಹಳ್ಳಿ. ಸಾಂಪ್ರದಾಯಿಕವಾಗಿ ಮಹಿಳೆಯರು ಜೇನುನೊಣಗಳನ್ನು ಆದಾಯದ ಮೂಲವಾಗಿ ಸುತ್ತಿಕೊಂಡರು, ಈ ಸಂಪ್ರದಾಯವನ್ನು ಅಮೇರಿಕನ್ ಚಾಕೊಲೇಟ್ ದೈತ್ಯ ಹರ್ಷೆಯ ಸಂಸ್ಥಾಪಕ ಮಿಲ್ಟನ್ ಎಸ್.ಹರ್ಷೆಪ್ರಾರಂಭಿಸಿದರು. ಆದರೆ ಈಗ ಹೆಚ್ಚಿನವರು ಗೋಡಂಬಿಬೀಜ ಕೈಗಾರಿಕೆಯ ಉದ್ಯೋಗದಲ್ಲಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಭಾರತ)

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಇದು ಭಾರತ ಸರ್ಕಾರದ ಉನ್ನತ ಸಂಸ್ಥೆಯಾಗಿದ್ದು, ವಿಪತ್ತು ನಿರ್ವಹಣೆಗೆ ನೀತಿಗಳನ್ನು ರೂಪಿಸುವ ಆದೇಶವನ್ನು ಹೊಂದಿದೆ. ವಿಪತ್ತು ನಿರ್ವಹಣೆ ಎಂಬ ಪದವನ್ನು ಯೋಜನೆ, ಸಂಘಟಿಸುವ, ಸಮನ್ವಯಗೊಳಿಸುವ ಮತ್ತು ಕಾರ್ಯಗತಗೊಳಿಸುವ ಕ್ರಮಗಳ ನಿರಂತರ ಮತ್ತು ಸಮಗ್ರ ಪ್ರಕ್ ...

ಹಸ್ತ ಮೈಥುನ

ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕಕ್ರಿಯೆ. ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾ ...

ವ್ಯವಹಾರ ನಿವ೯ಹಣೆ

ವ್ಯವಹಾರ ನಿರ್ವಹಣೆ ನಿರ್ವಹಣೆ ಪ್ರಸ್ತಾಪನೆ ನಿರ್ವಹಣೆಯ ವ್ಯಾಖ್ಯಾನವೇನೆಂದರೆ ವಿನ್ಯಾಸ"ಮತ್ತು ಬೆಂಬಲ ಕೊಡುವ ಪರಿಸರದಲ್ಲಿ ವ್ಯಕ್ತಿಗಳು, ಗುಂಪುಗಳು ಒಟ್ಟಿಗೆ ಕೆಲಸ, ಪರಿಣಾಮಕಾರಿಯಾಗಿ ಆಯ್ಕೆ ಗುರಿಗಳನ್ನು ಸಾಧಿಸುವ ಪ್ರಕ್ರಿಯೆ ಆಗಿದೆ. ಈ ಮೂಲ ವ್ಯಾಖ್ಯಾನವನ್ನು ವಿಸ್ತರಿಸಲು ಅಗತ್ಯವಿದೆ: ೧. ವ್ಯವಸ್ ...

ಇಬೇ

"ಇಬೇ ಇಂಕ್." ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ಮೂಲದ ಅಮೇರಿಕನ್ ಬಹುರಾಷ್ಟ್ರೀಯ ಇ-ಕಾಮರ್ಸ್ ನಿಗಮವಾಗಿದ್ದು, ಅದು ತನ್ನ ವೆಬ್‌ಸೈಟ್ ಮೂಲಕ ಗ್ರಾಹಕರಿಂದ ಗ್ರಾಹಕ ಮತ್ತು ವ್ಯವಹಾರದಿಂದ ಗ್ರಾಹಕ ಮಾರಾಟಕ್ಕೆ ಅನುಕೂಲವಾಗಿದೆ. ಇಬೇ ಅನ್ನು ೧೯೯೫ರ ಶರತ್ಕಾಲದಲ್ಲಿ "ಪಿಯರೆ ಒಮಿಡ್ಯಾರ್" ಸ್ಥಾಪಿಸಿದರು ಮತ್ತು ...

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಭಾರತ ಸರ್ಕಾರದ ಸಚಿವಾಲಯವಾಗಿದೆ. ಭಾರತದಲ್ಲಿ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ದ್ರವೀಕೃತ ನೈಸರ್ಗಿಕ ಅನಿಲಗಳ ಪರಿಶೋಧನೆ, ಉತ್ಪಾದನೆ, ಸಂಸ್ಕರಣೆ, ವಿತರಣೆ, ಮಾರುಕಟ್ಟೆ, ಆಮದು, ರಫ್ತು ಮತ್ತು ಸಂರಕ್ಷಣೆಗೆ ಇದು ಕಾರಣವಾಗ ...

ಮಿರಾಜ್ ಪ್ಯಾರಡೈಸ್

ಮಿರಾಜ್ ಪ್ಯಾರಡೈಸ್ ಲಾಸ್ ವೆಗಾಸ್ ಹಾದಿಯಲ್ಲಿನ, ನೆವಾಡಾ, ಯುನೈಟೆಡ್ ಸ್ಟೇಟ್ಸ್ ಮೇಲೆ ಇದೆ 3.044 ಕೊಠಡಿ ಪಾಲಿನೇಷ್ಯನ್ ಥೀಮಿನ ಹೋಟೆಲ್ ಮತ್ತು ಕ್ಯಾಸಿನೊ ರೆಸಾರ್ಟ್ ಆಗಿದೆ. ಇದನ್ನು ರೆಸಾರ್ಟ್ ಡೆವಲಪರ್ ಸ್ಟೀವ್ ವೈನ್ ನಿರ್ಮಿಸಿದರು ಮತ್ತು ಪ್ರಸ್ತುತ ಎಮ್ಜಿಎಮ್ ರೆಸಾರ್ಟ್ಸ್ ಇಂಟರ್ನ್ಯಾಷನಲ್ ಒಡೆತನ ...

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರದ ಶಾಖೆಯಾಗಿದ್ದು, ಕೃಷಿ ಸಂಬಂಧಿಸಿದ ನಿಯಮಗಳನ್ನು ರಚಿಸುವ ಆಡಳಿತಾತ್ಮಕ ಸರ್ವೋಚ್ಛ ಸಂಸ್ಥೆಯಾಗಿದೆ. ಸಚಿವಾಲಯದ ವ್ಯಾಪ್ತಿಯ ಮೂರು ವಿಶಾಲ ಕ್ಷೇತ್ರಗಳು ಕೃಷಿ, ಆಹಾರ ಸಂಸ್ಕರಣೆ ಮತ್ತು ಸಹಕಾರ. ಕೃಷಿ ಸಚಿವಾಲಯದ ನೇತೃತ್ವವನ್ನು ಕೃಷಿ ಸಚಿವರಾದ ನರೇಂದ್ ...