ⓘ Free online encyclopedia. Did you know? page 17

ಬೇರ್ ಗ್ರಿಲ್ಸ್

ಎಡ್ವರ್ಡ್ ಮೈಕಲ್ ಬೇರ್ ಗ್ರಿಲ್ಲ್ಸ್ ಅವರು ಜೂನ್ ೭, ೧೯೭೪ ರಲ್ಲಿ ಜನಿಸಿದರು. ಇವರು ಮ್ಯಾನ್ ವರ್ಸಸ್ ವೈಲ್ಡ್ ಎಂಬ ಟೀ.ವಿ ಕಾರ್ಯಕ್ರಮದಿಂದ ಪ್ರಸಿದ್ಧಿಯಾಗಿದ್ದಾರೆ. ಗ್ರಿಲ್ಲ್ಸ್ ಅವರು ಅನೇಕ ವೈಲ್ಡ್ನಸ್ ಸರ್ವೈವಲ್ ಎನ್ನುವ ಕಾರ್ಯಕ್ರಮವನ್ನು ಅಮೇರಿಕಾ ಮತ್ತು ಯು.ಕೆ ಅಲ್ಲಿ ನಡೆಸುತ್ತಿದ್ದಾರೆ.

ಬಾಜೀರಾಯ 1

ಬಾಜೀರಾಯ 1 ಮರಾಠರ ಸಾಮ್ರಾಜ್ಯದ ಮುಖ್ಯಮಂತ್ರಿ ಪೇಶ್ವೆಯಾಗಿದ್ದ. ತಂದೆ ಪೇಶ್ವೆ ಬಾಲಾಜಿ ವಿಶ್ವನಾಥರ ಕಾಲಾನಂತರ ಇವನನ್ನು ಪೇಶ್ವೆಯಾಗಿ ರಾಜ ಸಾಹು ನೇಮಕ ಮಾಡಿದ. ಬಾಜೀರಾಯನ ಮೊದಲ ಹೆಸರು ವಿಸಾಜಿ. ಬಾಜೀರಾಯ ಇಪ್ಪತ್ತು ವರ್ಷದ ತರುಣನಾಗಿದ್ದಾಗಲೇ ಪೇಶ್ವೆಯಾಗಿ ಮರಾಠ ಸಾಮ್ರಾಜ್ಯದ ಏಳಿಗೆಗೆ ಧೈರ್ಯದಿಂದ ನಿ ...

ಅಮೃತಾ ಪಟೇಲ್

ಅಮ್ರತ ಪಾಟೇಲ್ ಇವರು ೧೯೯೮-೨೦೧೪ರಲ್ಲಿ ಭಾರತೀಯ ಹಾಲು ಉತ್ಪಾದನೆ ಸಂಸ್ಥೆಯಲ್ಲಿ ಮುಖ್ಯ ಕಾರ್ಯನಿರ್ವಹಿಸುತಿದ್ದರು ಮತ್ತು ಆರ್ಥಿಕ ಭದ್ರತಾ ನಿರ್ಮಾಣಕಾರರಾಗಿದ್ದಾರೆ. ಹಾಲು ಉತ್ಪಾದನಾ ಚಳುವಳಿಯ ಮೂಲಕ ಭಾರತವು ಅತಿ ದೊಡ್ಡ ಹಾಲು ಉತ್ಪಾದನಾ ದೇಶ ರಾಷ್ಟ್ರಮಟ್ಟದಲ್ಲಿ ಗುರುತಿಸಿದ್ದರು. ಮಹಿಳೆಯರಿಗೆ ಹೆಚ್ಚ ...

ಸೋಮ ಬಿಸ್ವಾಸ್

ಸೋಮಾ ಬಿಸ್ವಾಸ್ ಭಾರತದ ಕೊಲ್ಕತ್ತಾದಲ್ಲಿ ವಾಸಿಸುವ ಪ್ರಸಿದ್ಧ ಭಾರತೀಯ ಕ್ರೀಡಾಪಟು. ಅವರು 1978 ರ ಮೇ 16 ರಂದು ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ರಣಘಾಟ್‌ನಲ್ಲಿ ಜನಿಸಿದರು. ಸೋಮಾ ಬಿಸ್ವಾಸ್ ಹೆಪ್ಟಾಥ್ಲಾನ್‌ನಲ್ಲಿ ವಿಶೇಷ ಕ್ರೀಡಾಪಟು, ಇದು 7 ಈವೆಂಟ್‌ಗಳಿಂದ ಕೂಡಿದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೆಟ ...

ರಾಜಸಮರಸಿಂಹ

ಸಮರಸಿಂಹ ಅವರ ತಂದೆ ಕೀರ್ತಿಪಾಲರ ಅವರಿಗೆ ಲಖನಪಲ ಮತ್ತು ಅಭಯಪಾಲ ಎಂಬ ಇಬ್ಬರು ಸಹೋದರರು ಮತ್ತು ರುಡಾಲಾ-ದೇವಿ ಎಂಬ ಸಹೋದರಿ ಇದ್ದರು. ಅವರ ಶಾಸನಗಳಲ್ಲಿ, ಅವರು "ಮಹಾರಾಜ ಸಮರಸಿಂಹ-ದೇವ" ಎಂದು ಹೆಸರಿಸಿದ್ದಾರೆ. ಸಮರಸಿಂಹ ಅವರ ೧೧೮೨ ಸಿಇ ಜಲೋರ್ ಶಿಲಾ ಶಾಸನವು ಪಿಲಾವಾಹಿಕಾದ ಅಲೆಮಾರಿ ಬುಡಕಟ್ಟುಗಳನ್ನು ...

ಜೈ ರಾಮ್ ಠಾಕೂರ್

alt=ಜೈ ರಾಮ್ ಠಾಕೂರ್|thumb|421x421px| ಜೈ ರಾಮ್ ಠಾಕೂರ್ ಜೈ ರಾಮ್ ಠಾಕೂರ್ ಒರ್ವ ರಾಜಕಾರಣಿ, ಹಿಮಾಚಲ ಪ್ರದೇಶದ 13 ನೇ ಮತ್ತು ಪ್ರಸ್ತುತ ಮುಖ್ಯಮಂತ್ರಿ. ಅವರು 1998 ರಿಂದ ಹಿಮಾಚಲ ಪ್ರದೇಶ ಶಾಸನ ಸಭೆ ಶಾಸಕರಾಗಿದ್ದಾರೆ ಮತ್ತು ಹಿಂದೆ ಹಿಮಾಚಲ ಪ್ರದೇಶದ ಬಿಜೆಪಿ ಸರಕಾರದಲ್ಲಿ ಸಂಪುಟ ಸಚಿವರಾಗಿ ಸೇವ ...

ಸಂಜುಕ್ತ ಪರಶರ್

ಸಂಜುಕ್ತ ಪರಶರ್ ಒಂದು ಸಾಧಾರಣ ಮಹಿಳೆ ಅಲ್ಲ. ಇವರನ್ನು ಕಂಡರೆ ಬೋಡೊ ಮಿಲಿಟನ್ಟ್ಸ್ ಕೂಡ ಹೆದರುವರು. ಇವರು ಅಸ್ಸಾಂಮಿನ ಐ.ಪಿ.ಎಸ್ ಆಫೀಸರ್ ಆಗಿದರು. ಪೊಲೀಸ್ ವರಿಷ್ಠಾಧಿಕಾ ರಿಯಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಅಸ್ಸಾಂ, ಸೋನಿತ್ಪುರ್ ನಗರಗಳಲ್ಲಿ ಇವರ ಹದಿನೆಂಟು ತಿಂಗಳ ಕೆಲಸದ ಅವಧಿಯಲ್ಲೇ ಬೋಡೊ ಮಿ ...

ಆರ್ಯದೇವ

ಮಾತೃಚೇಟ ಎಂಬ ಬ್ರಾಹ್ಮಣ ಪಂಡಿತನನ್ನು ವಾದದಲ್ಲಿ ಸೋಲಿಸಲು ನಾಲಂದ ವಿದ್ಯಾಪೀಠದ ಭಿಕ್ಷುಗಳು ದಕ್ಷಿಣದ ಶ್ರೀಪರ್ವತದಲ್ಲಿದ್ದ ನಾಗಾರ್ಜುನನನ್ನು ಕರೆಸಿದಾಗ, ನಾಗಾರ್ಜುನ ತನ್ನ ಶಿಷ್ಯನಾದ ಇವನನ್ನು ಕಳುಹಿಸಿಕೊಟ್ಟ. ಈತ ಚತುಶ್ಶತಕ, ಮಾಧ್ಯಮಿಕ ಹಸ್ತಬಾಲ ಪ್ರಕರಣ, ಸ್ಖಲಿತ ಪ್ರಮಥನ ಯುಕ್ತಿಹೇತುಸಿದ್ಧಿ, ಜ್ಞ ...

ರೋಶಿನಿ ನಾಡಾರ್

ರೋಶಿನಿ ನಾಡರ್ ರವರು ಹಿ೦ದೂಸ್ತಾನ್ ಕ೦ಪ್ಯೂಟರ್ಸ್ ಲಿಮಿಟೆಡ್ಇದರ ಕರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಇವರು ಮಕ್ಕಳ ಇದರ ಸ್ತಾಪಕಿಯಾಗಿದ್ದರು. ಇವರು ಹಿ೦ದೂಸ್ತಾನಿ ಶಾಸ್ತ್ರೀಯ ಸ೦ಗೀತವನ್ನು ಅಭ್ಯಾಸ ಮಾಡಿದ್ದಾರೆ ಮತ್ತು ನೂರು ಮುಖ್ಯ ಬಲಿ‍‍‌ಷ್ಠ ಮಹಿಳೆಯರ ಪಟ ...

ಅಪೂರ್ವಿ ಚಾಂಡೇಲಾ

ಅಪೂರ್ವಿ ಸಿಂಗ್ ಚಾಂಡೇಲಾ ಭಾರತೀಯ ಕ್ರೀಡಾ ಶೂಟರ್ ಆಗಿದ್ದು, ಅವರು ೧೦ ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಾರೆ. ಅವರು ಹೊಸದಿಲ್ಲಿಯಲ್ಲಿ ನಡೆದ ೨೦೧೮ರ ಐಎಸ್ಎಸ್ಎಫ್ ವಿಶ್ವಕಪ್ ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಬಚ್ಚನಾಯಕ

ಐಗೂರು ಸೀಮೆಗೆ ಸೇರಿದ ಕಾಗೆನೂರು ಕೋಟೆಯಲ್ಲಿ ದಂಡಿನ ದಳವಾಯಿ ಮಲ್ಲಾನ ಗೌಡ ಎಂಬವನಿದ್ದನು. ಈತನ ಹೆಂಡತಿ ಲೀಲಾವತಿ. ಈ ದಂಪತಿಗಳಿಗೆ ಕೋಟೆ ನಾಯಕ, ಬಚ್ಚನಾಯಕ, ಸಣ್ಣನಾಯಕ ಎಂಬ ಗಂಡು ಮಕ್ಕಳಿಗದ್ದರು. ಹಾಗೆಯೆ ಇವರಿಗೆ ತಂಗಿಯೊಬ್ಬಳಿದ್ದಳು.ಗಂಡು ಮಕ್ಕಳು ಗರಡಿ ಸಾಧಕರಾಗಿದ್ದರು. ಬಚ್ಚನಾಯಕ ತಂದೆಗೆ ಸಹಾಯಕವ ...

ಶಕ್ತಿ ಮೋಹನ್

ಶಕ್ತಿ ಮೋಹನ್ ಭಾರತದ ಕಂಟೆಂಪರರಿ ನರ್ತಕಿಯೊಬ್ಬರು. ಜ಼ೀ ಟಿವಿಯವರು ನಡೆಸಿದ ಡ್ಯಾಂಸ್ ಇಂಡಿಯ ಡ್ಯಾಂಸ್ ಸ್ಪರ್ಧೆಯ ಎರಡನೇ ಕಂತಿನ ವಿಜೇತೆಯಾಗಿ ೫೦ ಲಕ್ಷ ರೂ.ಗಳ ನಗದು ಬಹುಮಾನ ಹಾಗು ಮಾರುತಿ ಸುಜುಕಿ ವಾಗನ್ ಆರ್ ಕಾರನ್ನು ಗೆದ್ದರು. ತೀಸ್ ಮಾರ್ ಖಾನ್ ಹಾಗು ರೌಡಿ ರಾಥೋಡ್ ಚಿತ್ರಗಳ ಹಾಡುಗಳಲ್ಲಿ ಕುಣಿದಿ ...

ಪ್ರಫುಲ್ಲಾ ಚಂದ್ರ ರಾಯ್

ಆಚಾರ್ಯ ಸರ್ ಪ್ರಫುಲ್ಲಾ ಚಂದ್ರ ರಾಯಿ CIE ಒಬ್ಬ ಬೆಂಗಾಲಿ ರಸಾಯನಶಾಸ್ತ್ರಜ್ಞ, ಶಿಕ್ಷಕ ಮತ್ತು ವಾಣಿಜ್ಯೋದ್ಯಮಿ. ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಯುರೋಪ್ನ ಹೊರಗಿನ ಮೊದಲ ರಸಾಯನಶಾಸ್ತ್ರಜ್ಞ, ಲ್ಯಾಂಡ್ಮಾರ್ಕ್ ಪ್ಲೇಕ್ನೊಂದಿಗೆ ತನ್ನ ಜೀವನದ ಮತ್ತು ಕೆಲಸವನ್ನು ಗೌರವಿಸಿತು. ಅವರು ಭಾರತದ ಮೊದಲ ಔಷಧಿ ...

ಅನ್ನಾ ಲಿಬರಾಟಾ ಡಿಸೋಜಾ

ಅನ್ನಾ ಲಿಬರಾಟಾ ಡಿಸೋಜಾ ಆಂಗ್ಲೋ-ಇಂಡಿಯನ್ ಬರಹಗಾರ ಮೇರಿ ಫ್ರೀರೆ ಅವರ ಭಾರತೀಯ ಮನೆಗೆಲಸದವಳು. ಅವಳು ಹೇಳಿದ ಕಥೆಗಳು ಫ್ರೀರೆ ಅವರ ಓಲ್ಡ್ ಡೆಕ್ಕನ್ ಡೇಸ್, ಹಿಂದೂ ಫೇರಿ ಲೆಜೆಂಡ್ಸ್, ಕರೆಂಟ್ ಇನ್ ಸದರ್ನ್ ಇಂಡಿಯಾ, ಕಲೆಕ್ಟ್ ಫ್ರಮ್ ಓರಲ್ ಟ್ರೆಡಿಶನ್‌ಗೆ ಆಧಾರವಾಗಿವೆ.

ನಿರುಪಮ ರಾವ್

ನಿರುಪಮ ಮೆನನ್ ರಾವ್ ೧೯೭೩ ಬ್ಯಾಚಿನ ಐ.ಎಫ್.ಎಸ್ ಕಾರ್ಯಕರ್ತೆ ಹಾಗೂ ಯು.ಎಸ್.ಎ.ಗೆ ಹೋಗಿರುವ ಪ್ರಸ್ತುತ ಭಾರತೀಯ ರಾಯಭಾರಿ.ಇದರ ಮುನ್ನ ಎರಡು ವರ್ಷದ ಅವಧಿಗೆ ಇವರು ಭಾರತೀಯ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು. ಜುಲೈ ೨೦೦೯ರಲ್ಲಿ ಭಾರತದಲ್ಲಿ ಭಾರತೀಯ ವಿದೇಶಾಂಗ ಕಾರ್ಯದರ್ಶಿ ದರ್ಜೆಯನ್ನು ಹಿಡಿದ ಎರಡನೇ ...

ತಮಾರಾ ಅವೆರ್ಬುಚ್ ಫ್ರೀಡ್ ಲ್ಯಾಂಡರ್

ತಮಾರಾ ಅವೆರ್ಬುಚ್ ಫ್ರೀಡ್ ಲ್ಯಾಂಡರ್‌ರವರು ಬಯೊಮೆತಮೆಟಿಷಿಯನ್ ಮತ್ತು ಪಬ್ಲಿಕ್ ಹೆಲ್ತ್ ಸೈಂಟಿಸ್ಟ್ ಆಗಿ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್,ಬಾಸ್ಟನ್ ನಲ್ಲಿ ಕಾರ್ಯ ನಿರ್ವಹಿಸಿದರು. ಅವರು ಬಯೊಶೊಶಿಯಲ್ ಬಗ್ಗೆ ಸಂಶೋಧನೆ ಮಾಡಿ ಲೇಖನಗಳನ್ನು ಪ್ರಕಟಿಸಿದರು. ಅವರು ಲೈಂಗಿಕ ತಾರತಮ್ಯದ ಬಗ್ಗೆ ಹಾ ...

ಚಿನ್ಮಯಾನಂದ ಸರಸ್ವತಿ

ಭಗವದ್ಗೀತೆಯನ್ನು ನಮ್ಮ ಕಾಲದ ಜನಕ್ಕೆ ಹತ್ತಿರ ತಂದುಕೊಟ್ಟ ಮಹನೀಯರು ಸ್ವಾಮಿ ಚಿನ್ಮಯಾನಂದರು. ‘ಭಗವದ್ಗೀತೆ’ಯನ್ನು ನಮ್ಮ ದಿನಚರಿಯಲ್ಲಿ ಉಪಯೋಗಿಸುವುದು ಹೇಗೆ ಎಂದು ಮನವರಿಕೆ ಮಾಡಿಕೊಟ್ಟ ಮಹನೀಯರು ಸ್ವಾಮಿ ಚಿನ್ಮಯಾನಂದರು. ಅವರ ‘ಭಗವದ್ಗೀತೆ’ಯ ಕುರಿತಾದ ಗೀತಾಜ್ಞಾನ ಯಜ್ಞಗಳೆಂಬ ಉಪನ್ಯಾಸಗಳು, ಪುಸ್ತಕಗ ...

ಸ್ವಾಮೀ ರಾಮತೀರ್ಥ

ಸ್ವಾಮೀ ರಾಮತೀರ್ಥರ ಮೂಲ ಹೆಸರು ತೀರ್ಥರಾಮ ಎಂದಾಗಿತ್ತು. ಅವರು ವಿವೇಕಾನಂದರಂತೆ ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯನ್ನು ವಿದೇಶಗಳಲ್ಲಿ ಪ್ರಚಾರಪಡಿಸಿದ ಭಾರತ ಮಾತೆಯ ಸುಪುತ್ರರು. ಅವರು ಭಾರತದ ವೇದಾಂತವೇ ಮೊದಲಾದ ಶಾಸ್ತ್ರಗಳನ್ನು ಜಪಾನ್, ಅಮೆರಿಕಾ ಮೊದಲಾದ ದೇಶಗಳಲ್ಲಿ ಪ್ರಚಾರ ಮಾಡಿ ಅಲ್ಲಿಯ ಜನರ ...

ಸೇಕ್ ಡೀನ್ ಮಹೊಮದ್

ಸೇಖ್ ದಿನ್ ಮಹಮದ್ ಆಂಗ್ಲೊ-ಇಂಡಿಯನ್ ಪ್ರವಾಸಿಗ, ಶಸ್ತ್ರಚಿಕಿತ್ಸಕ ಮತ್ತು ವಾಣಿಜ್ಯೋದ್ಯಮಿ.ಪಾಶ್ಚಿಮಾತ್ಯ ಜಗತ್ತಿಗೆ ಅತ್ಯಂತ ಮುಂಚಿನ ಯುರೋಪಿಯನ್ ಅಲ್ಲದ ವಲಸೆಗಾರರಲ್ಲಿ ಒಬ್ಬರಾಗಿದ್ದರು. ಅವರು ಭಾರತೀಯ ಪಾಕಪದ್ಧತಿ ಮತ್ತು ಶಾಂಪೂ ಸ್ನಾನಗಳನ್ನು ಯುರೋಪ್ಗೆ ಪರಿಚಯಿಸಿದರು, ಅಲ್ಲಿ ಅವರು ಚಿಕಿತ್ಸಕ ಮಸಾ ...

ಕೊಕ್ಕೆ ಹುಳು ರೋಗ

ಮಾನವನಿಗೆ ಕೊಕ್ಕೆ ಹುಳುಗಳ ಹಿಂಸೆ ಹೊಸತೇನಲ್ಲ. ಕ್ರಿ.ಪೂ. ೧೬೦೦ ರಲ್ಲಿಯೇ ಇವುಗಳ ಉಪಟಳವಿತ್ತೆಂದು ಇತಿಹಾಸ ಹೇಳುತ್ತದೆ. ಮುಂದುವರಿದ ದೇಶಗಳಲ್ಲಿ ಈಗ ಕೊಕ್ಕೆ ಹುಳುವಿನ ಭಾದ್ಯತೆಯನ್ನು ಹಿಡಿತದಲ್ಲಿರಿಸಲಾಗಿದೆ. ಆದಾಗ್ಯೂ ಇಂದಿಗೂ ಜಗತ್ತಿನ ೯೦೦ ಮಿಲಿಯನ್ ಜನರು ಹುಳುವಿನ ಹಾವಳಿಗೆ ಒಳಗಾಗಿದ್ದಾರೆ. ಅಷ್ಟ ...

ಬೌದಿಕಾ

ಬೌದಿಕಾ ಬ್ರಿಟಿಷ್ ಸೆಲ್ಟಿಕ್ ಐಸೆನಿ ಬುಡಕಟ್ಟಿನ ರಾಣಿ. ಇವಳನ್ನು ಬೋದಿಸಿಯಾ ಎಂದೂ ಕರೆಯುತ್ತಾರೆ. ಈಕೆ ಕ್ರಿ.ಶ ೬೦ ಅಥವಾ ೬೧ ರಲ್ಲಿ ರೋಮನ್ ಸಾಮ್ರಾಜ್ಯದ ಆಕ್ರಮಣಕಾರಿ ಪಡೆಗಳ ವಿರುದ್ಧ ನಡೆಸಿದ ದಂಗೆಯ ಮುಂದಾಳತ್ವ ವಹಿಸಿದ್ದಳು. ಆಕೆಯನ್ನು ಬ್ರಿಟಿಷ್ ಜಾನಪದ ನಾಯಕಿ ಅಥವಾ ಫೋಕ್ ಹೀರೋ ಎಂದು ಪರಿಗಣಿಸಲಾ ...

ಎಬೆನೆಜರ್ ಕಾಬ್ ಮಾರ್ಲೆ

ಇಬೆನೆಜರ್ ಕಾಬ್ ಮೊರ್ಲೆ ಒಬ್ಬ ಇಂಗ್ಲಿಷ್ ಕ್ರೀಡಾ ಆಟಗಾರ,ಫುಟ್ಬಾಲ್ ನಿಯಮಗಳನ್ನು ಬರೆದ ಮೊದಲ ವ್ಯಕ್ತಿ,ಫುಟ್ಬಾಲ್ ಅಸೋಸಿಯೇಷನ್ ಮತ್ತು ಆಧುನಿಕ ಫುಟ್ಬಾಲ್ನ ತಂದೆ ಎಂದು ಪರಿಗಣಿಸಲಾಗಿದೆ. ಮೋರ್ಲೆಯು ಹಲ್ನಲ್ಲಿ ಜನಿಸಿದರು ಮತ್ತು 22 ವಯಸ್ಸಿನವರೆಗೆ ಅಲ್ಲೇ ವಾಸಿಸಿದರು. ಅವರು 1858 ರಲ್ಲಿ ಬಾರ್ನ್ಸ್ಗೆ ...

ಸವಿತಾ ಪುನಿಯಾ

ಸವಿತಾ ಪುನಿಯಾ ಭಾರತೀಯ ಹಾಕಿ ಆಟಗಾರ್ತಿ ಮತ್ತು ಭಾರತದ ರಾಷ್ಟ್ರೀಯ ಹಾಕಿ ತಂಡದ ಸದಸ್ಯೆ. ಇವರು ಹರಿಯಾಣ ಮೂಲದವರು ಮತ್ತು ಇವರು ಭಾರತದ ಹಾಕಿ ತಂಡದಲ್ಲಿ ಗೋಲ್ಕೀಪರ್ ಆಗಿ ಆಡುತ್ತಾರೆ.

ಆಡಮ್ ಜೊಯೆಲ್ ವೀಟ್ಸ್‌ಮ್ಯಾನ್

ಆಡಮ್ ಜೊಯೆಲ್ ವೀಟ್ಸ್‌ಮ್ಯಾನ್ ಅಮೆರಿಕದ ವಾಣಿಜ್ಯೋದ್ಯಮಿ ಮತ್ತು ಲೋಕೋಪಕಾರಿ. ಅವರು ಅಪ್ಸ್ಟೇಟ್ ಷ್ರೆಡ್ಡಿಂಗ್‌ನ ಮಾಲೀಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

ಡೀಪ್ ಗ್ರೇಸ್ ಎಕ್ಕಾ

ಡೀಪ್ ಗ್ರೇಸ್ ಎಕ್ಕಾ ಅವರು ಜೂನ್ ೩, ೧೯೯೪ ರಂದು ಒಡಿಶಾದ ಸುಂದರ್‌ಗಢ ಜಿಲ್ಲೆಯ ಲುಲ್ಕಿಡಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಅವರು ಚಾರ್ಲ್ಸ್ ಮತ್ತು ಜಯಮಣಿ ಎಕ್ಕಾ ದಂಪತಿಯ ಪುತ್ರಿ. ಅವರು ಶಾಲೆಯಲ್ಲಿ ಹಾಕಿ ಆಡಲು ಪ್ರಾರಂಭಿಸಿದರು ಮತ್ತು ತೇಜ್ ಕುಮಾರ್ ಕ್ಸೆಸ್ ೨೦೦೫-೦೬ ತರಬೇತುದಾರರಾಗಿದ್ದರು. ತನ ...

ಮಾರ್ಥಾ ಫಾರೆಲ್

ಮಾರ್ಥಾ ಫಾರೆಲ್ ಅವರು ಸಾಮಾಜಿಕ ಕಾರ್ಯಕರ್ತೆ. ಫಾರೆಲ್ ಅವರು ಮಹಿಳೆಯರ ಹಕ್ಕುಗಳಿಗಾಗಿ ಕೆಲಸ ಮಾಡಿದ್ದಾರೆ. ಲಿಂಗ ಸಮಾನತೆ, ಭಾರತದಲ್ಲಿ ವಯಸ್ಕ ಶಿಕ್ಷಣಗಳ ಕುರಿತು ತರಬೇತಿ ನೀಡುತ್ತಾರೆ.

ಅಬ್ಬೆ ಚಾರ್ಲ್ಸ್ ಮೈಕೆಲ್ ಎಪೀ

ಅಬ್ಬೆ ಚಾರ್ಲ್ಸ್ ಮೈಕೆಲ್ ಎಪೀ, ಸಾಂಕೇತಿಕ ಭಾಷೆಯ ಜನಕ. ಸಾಂಕೇತಿಕ ಭಾಷೆಯ ಮೂಲ ಸ್ವರೂಪವನ್ನು ಕಂಡುಹಿಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಾಂಕೇತಿಕ ಭಾಷೆ ಕಿವುಡರು ಮತ್ತು ಮೂಗರಿಗೆ ವರದಾನವಾಗಿ ಪರಿಣಮಿಸಿದೆ. ಅಬ್ಬೆ ಚಾರ್ಲ್ಸ್ ಮೈಕೆಲ್ ಎಪೀ ರವರು, ಕ್ರಿ.ಶ ೧೭೧೨ ರಲ್ಲಿ ಜನಿಸಿದರು.

ಕಮಲಾ ದೇವಿ

ವಾಘೇಲ ಮನೆತನಕ್ಕೆ ಸೇರಿದ ಗುಜರಾತಿನ ರಾಜನಾದ ಎರಡನೆಯ ಕರ್ಣದೇವನ ರಾಣಿ. ಅಲ್ಲಾವುದ್ದೀನ್ ಖಿಲ್ಜಿ ದೆಹಲಿ ಸುಲ್ತಾನನಾದ ಅನಂತರ ಗುಜರಾತ್ ರಾಜ್ಯವನ್ನು ವಶಪಡಿಸಿಕೊಳ್ಳಲು ತನ್ನ ತಮ್ಮನಾದ ನ¸óÀರತ್ಖಾನ್ ಮತ್ತು ಉಲಫ್ ಖಾನರ ಮುಖಂಡತ್ವದಲ್ಲಿ 1298ರಲ್ಲಿ ಸೈನ್ಯವನ್ನು ಕಳುಹಿಸಿದ.

ಮೊಹಮ್ಮದ್ ಕೈಫ್

ಮೊಹಮ್ಮದ್ ಕೈಫ್ ಒಬ್ಬ ಭಾರತೀಯ ಕ್ರಿಕೆಟಿಗ. ಅವರು 2000 ರ ಅಂಡರ್ -19 ತ೦ಡದ ನಾಯಕನಾಗಿ ವಿಶ್ವ ಕಪ್ನಲ್ಲಿ ಗೆಲುವು ಸಾಧಿಸಿದ ನ೦ತರ ರಾಷ್ಟೀಯ ತಂಡಕ್ಕೆ ಆಯ್ಕೆಯಾದರು. ಅವರ ಅತ್ಯುತ್ತಮ ಅಥ್ಲೆಟಿಕ್ ಮತ್ತು ಎಸೆಯುವ ಕೌಶಲ್ಯದೊಂದಿಗೆ ಅವರು ಭಾರತದ ಅತ್ಯುತ್ತಮ ಕ್ಷೇತ್ರರಕ್ಷಕರಾಗಿದ್ದರು. ೨೦೦೨ರ ಇಂಗ್ಲೆಂಡ್ ...

ಜ್ಯಾಕ್ ಪ್ಯಾಟ್ರಿಕ್ ಡಾರ್ಸಿ

ಜ್ಯಾಕ್ ಪ್ಯಾಟ್ರಿಕ್ ಡಾರ್ಸಿ ನವೆಂಬರ್ ೧೯, ೧೯೭೬ ರಲ್ಲಿ. ಅವರ ರಾಷ್ಟ್ರೀಯತೆ ಅಮೆರಿಕ. ಇವರು ಅಮೆರಿಕಾದ ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಟ್ವಿಟರ್ ನ ಸಹ-ಸಂಸ್ಥಾಪಕ ಮತ್ತು ಸಿಇಓ ಆಗಿದ್ದಾರೆ ಮತ್ತು ಸ್ಕ್ವೇರ್ ಎನ್ನುವ ಮೊಬೈಲ್ ಪಾವತಿ ಕಂಪನಿಯ ಸಿಇಒ ಅಗಿದ್ದಾರೆ. ಡಾರ್ಸಿ ಅಮೆರಿಕದ ವೆಬ್ ಡೆವಲಪರ್, ವ ...

ಡಿ. ಜಿ. ಎಸ್ ದಿನಕರನ್

ದುರೈಸಾಮಿ ಜಿಯೋಫ್ರಿ ಸ್ಯಾಮ್ಯುಯೆಲ್ ದಿನಕರನ್ ಭಾರತೀಯ ಇವ್ಯಾಂಜೆಲಿಕಲ್ ಬೋಧಕರಾಗಿದ್ದರು. ಅವರು `ಜೀಸಸ್ ಕಾಲ್ಸ್ ಸಚಿವಾಲಯ ಮತ್ತು ಕಾರುಣ್ಯ ವಿಶ್ವವಿದ್ಯಾಲಯ ದ ಸಂಸ್ಥಾಪಕರಾಗಿದ್ದರು.

ಆರೋನ್ ಸ್ವಾರ್ಟ್ಜ್

ಆರೋನ್ ಎಚ್. ಸ್ವಾರ್ಟ್ಜ್ ಒಬ್ಬ ಅಮೇರಿಕನ್ ಕಂಪ್ಯೂಟರ್ ಪ್ರೋಗ್ರಾಮರ್, ಲೇಖಕ, ಕ್ರಾಂತಿಕಾರಿ, ರಾಜಕೀಯ ದಾಖಲೆಕಾರ, ರಾಜಕೀಯ ಸಂಘಟಕ, ಮತ್ತು ಇಂಟರ್ನೆಟ್ ಕ್ರಾಂತಿಕಾರಿ ಆಗಿದ್ದರು. ಸ್ವಾರ್ಟ್ಜ್ RSSನ ರೂಪುರೇಷಗಳ ಸಂಗ್ರಹ "RSS 1.0"ದ ಸಹ ಲೇಖಕ ಕೂಡ, ಮತ್ತು ವೆಬ್‌ಸೈಟ್ ಫ್ರೇಮ್‌ವರ್ಕ್ web.py ಹಾಗೂ ಮ ...

ಇವ್ಯಾಂಗಲಿಸ್ಟಾ ಟಾರಿಸಲಿ

ಇವ್ಯಾಂಗಲಿಸ್ಟಾ ಟಾರಿಸಲಿ ಯವರು ಒಬ್ಬ ಯುವವಿಜ್ಞಾನಿ. ಇವರು ಅಕ್ಟೋಬರ್ ೧೫,೧೬೦೮ರಂದು ಇಟಲಿಯ ಫೇನ್ಜಾ ಎಂಬಲ್ಲಿ ಜನಿಸಿದರು. ಭಾರತೀಯ ವಿಜ್ಞಾನಿ, ಶ್ರೀನಿವಾಸ ರಾಮಾನುಜನ್ ರಂತೆ ವೈಜ್ಞಾನಿಕ ಕ್ಷೇತ್ರದಲ್ಲಿ ಅಪಾರ ಕೀರ್ತಿಯನ್ನು ಗಳಿಸಿ,ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ೩೯ನೆಯ ಪ್ರಾಯದ ವಯಸ್ಸಿನಲ್ಲಿ ತೀರಿಕ ...

ಕೋಲಿ ಸಿಬ್ಬರ್

ಕೋಲಿ ಸಿಬ್ಬರ್ ಒಬ್ಬ ಇಂಗ್ಲಿಷ್ ನಟ-ನಿರ್ವಾಹಕ, ನಾಟಕಕಾರ ಮತ್ತು ಕವಿ ಪ್ರಶಸ್ತಿ ವಿಜೇತರಾಗಿದ್ದರು. ಅವರ ವರ್ಣಮಯ ಆತ್ಮಚರಿತ್ರೆ ಅಪಾಲಜಿ ಫಾರ್ ದಿ ಲೈಫ್ ಆಫ್ ಕೋಲಿ ಸಿಬ್ಬರ್ ತನ್ನ ಜೀವನವನ್ನು ವೈಯಕ್ತಿಕ, ಉಪಾಖ್ಯಾನ ಮತ್ತು ಹಬ್ಬುವ ಶೈಲಿಯಲ್ಲಿ ವಿವರಿಸುತ್ತದೆ.ಡ್ರುರಿ ಲೇನ್ನಲ್ಲಿ ತನ್ನ ಸ್ವಂತ ಕಂಪನಿ ...

ಗಿರಿಧರ ಕಾಮತ

೧೯೭೦ರ ಸೆಪ್ಟೆಂಬರ್ ೯ರಂದು ಮಾಸ್ತಿಯಲ್ಲಿ ಜನಿಸಿದ ಗಿರಿಧರ ಕಾಮತ್.ಶಾಲೆಯಲ್ಲಿ ಓದುವಾಗ ಮೂರು ವರುಷ ಸತತವಾಗಿ ಮಾಸ್ತಿ ವೆಂಕಟೇಶ ಅಂಯ್ಯಂಗಾರ ಹೆಸರಿನಲ್ಲಿದ್ದ ದತ್ತಿಯ ಹಣದ ಬಹುಮಾನ ಪಡೆದದಿದ್ದರು. ತಂದೆ ಪುಟ್ಟದೊಂದು ಹೋಟೆಲ್ ನಡೆಸುತ್ತಿದ್ದರು. ಕರುಣಾಳುವಾದ ತಾಯಿ ಸುತ್ತಮುತ್ತಲಿನ ಸಮಾಜದ ಕಷ್ಟ ಸುಖಗಳಿ ...

ಅನುಕ್ರೀತಿ ವಾಸ್

ಅನುಕ್ರೀತಿ ವಾಸ್ ಭಾರತೀಯ ಮಾದರಿ ಮತ್ತು ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರರಾಗಿದ್ದು, ಅವರು ಫೆಮಿನಾ ಮಿಸ್ ಇಂಡಿಯಾ ೨೦೧೮ ಕಿರೀಟವನ್ನು ಪಡೆದರು. ೮ ಡಿಸೆಂಬರ್ ೨೦೧೮ ರಂದು ಚೀನಾದ ಸನ್ಯಾದಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯ ೬೮ ನೇ ಆವೃತ್ತಿಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ ಅವರು ...

ಹರ್ಡಿಕರ್ ಮಂಜಪ್ಪ

ಶಿಕ್ಷಣ, ಸಾಮಾಜಿಕ ಸೇವೆ, ವೈದ್ಯಕೀಯ ಮತ್ತು ಕರಕುಶಲ ಕ್ಷೇತ್ರಗಳಲ್ಲಿ ತಮ್ಮ ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾದ ಇಂಡಿಯನ್ ಇಂಡಿಪೆಂಡೆನ್ಸ್ನ ಹೋರಾಟದ ಸಂದರ್ಭದಲ್ಲಿ ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಮುಖಂಡರು ಹೊರಹೊಮ್ಮಿದರು. ಮಹಾತ್ಮ ಗಾಂಧಿಯವರ ಸ್ಫೂರ್ತಿ ಪಡೆದ ಕರ್ನಾಟಕದಲ್ಲಿ ಲೋಕೋಪಕಾರಿ ಮತ್ ...

ಥಾಮಸ್ ರಾಬರ್ಟ್ ಮಾಲ್ಥಸ್

ಟಿ.ಆರ್.ಮಾಲ್ಥಸ್ ೧೭೬೬ರಲ್ಲಿ ಇಂಗ್ಲೆಂಡಿನ ರೋಕೆರಿಯಲ್ಲಿ ಜನಿಸಿದರು.ಇವರ ತಂದೆಯವರು ಡೇನಿಯಲ್ ಮಾಲ್ಥಸ್ ಒಬ್ಬ ಶ್ರೇಷ್ಟ ವಿಚಾರವಂತ ಮತ್ತು ಇತಿಹಾಸಕಾರ.ಅವರು ಆ ಕಾಲದ ಶ್ರೇಷ್ಟ ತತ್ವಜ್ಞಾನಿಗಳಾಗಿದ್ದ ಡೇವಿಡ್ ಹ್ಯೂಮ್,ರುಸ್ಸೊ ಮುಂತಾದವರ ಆಪ್ತ ಸ್ನೇಹಿತನಾಗಿದ್ದರು.ಇಂತಹ ಪರಿಸರದಲ್ಲಿ ಬೆಳೆದ ಮಾಲ್ಥಸ್ ಉ ...

ಡಯಾನಾ ಅಸ್ಟ್ರಿ

ಡಯಾನಾ ಅಸ್ಟ್ರಿ, ೨ ಜನವರಿ ೧೬೭೧ - ೪ ಡಿಸೆಂಬರ್ ೧೭೧೬ ರಂದು ಬ್ಯಾಪ್ಟೈಜ್ ಮಾಡಿದ ಒಬ್ಬ ಕುಟುಂಬದವರ ಮತ್ತು ಸ್ನೇಹಿತರನ್ನೂ ಒಳಗೊಂಡಂತೆ ಹಲವಾರು ಮೂಲಗಳಿಂದ ಪಡೆದ ೩೭೫ ಪಾಕವಿಧಾನಗಳನ್ನು ಒಳಗೊಂಡಿರುವ ಪಾಕವಿಧಾನ ಪುಸ್ತಕದ ಇಂಗ್ಲೀಷ್ ಡೈರಿಸ್ಟ್ ಮತ್ತು ಸಂಯೋಜಕರಾಗಿದ್ದರು.

ಜನಾ ಕೃಷ್ಣಮೂರ್ತಿ

ಕೆ ಜನಾ ಕೃಷ್ಣಮೂರ್ತಿ ಅವರು ಭಾರತದ ರಾಜಕೀಯ ನಾಯಕರಾಗಿದ ್ದು ೨೦೦೧ರಲ್ಲಿ ಭಾರತೀಯ ಜನತಾ ಪಕ್ಷ ದ ಅಧ್ಯಕ್ಷರಾಗಿದ್ದರು. ಅವರು ಕೇಂದ್ರ ಕಾನೂನು ಸಚಿವ ಮತ್ತು ಭಾರತದ ಸಂಸತ್ತಿನ ಸದಸ್ಯರು ಕೂಡ ಆಗಿದ್ದರು.

ನೈನ್ ಸಿಂಗ್ ರಾವತ್

ನೈನ್ ಸಿಂಗ್ ರಾವತ್, 19 ನೇ ಶತಮಾನದ ಮುಂಚಿನ ಪ್ರವರ್ತಕ ಪರಿಶೋಧಕರಾಗಿದ್ದರು. ಬ್ರಿಟೀಷರಿಗೆ ಹಿಮಾಲಯವನ್ನು ಪರಿಶೋಧಿಸಿದರು.ಅವರು ನೇಪಾಳದ ಮೂಲಕ ಟಿಬೆಟ್ಗೆ ವ್ಯಾಪಾರ ಮಾರ್ಗವನ್ನು ನಕ್ಷೆ ಮಾಡಿದರು,ಲಾಸಾದ ಸ್ಥಳ ಮತ್ತು ಎತ್ತರವನ್ನು ಮೊದಲ ಬಾರಿಗೆ ನಿರ್ಧರಿಸಿದರು,ಮತ್ತು ಪ್ರಮುಖ ಬ್ರಹ್ಮಪುತ್ರ ನದಿಯ ದೊ ...

ಸಿಹಿ ಕಹಿ ಗೀತಾ

ಸಿಹಿಕಹಿ ಗೀತಾ, ಮತ್ತು ಸಿಹಿಕಹಿ ಚಂದ್ರು, ದಂಪತಿಗಳು ಸುಮಾರು ೬ ವರ್ಷಗಳಿಂದ ಸತತವಾಗಿ ಹಾಸ್ಯ ಧಾರಾವಾಹಿಗಳನ್ನು ಕಿರುತೆರೆಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಪಾಡುರಂಗ ವಿಠಲದ ಟಿ.ಆರ್.ಪಿ.ಚೆನ್ನಾಗಿದೆ. ಇನ್ನೂ ಜನರಿಂದ ಬೇಡಿಕೆಯಿದೆ. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದಾಗಿ ಗೀತಾರವರ ಕೆಲಸ ಸ್ವಲ ...

ಮಾರ್ಗರೇಟ್ ಕ್ಯಾವೆಂಡಿಷ್

ಮಾರ್ಗರೇಟ್ ಕ್ಯಾವೆಂಡಿಷ್ ನ ಪೂರ್ಣ ಹೆಸರು ಮಾರ್ಗರೇಟ್ ಲ್ಯೂಕಾಸ್ ಕ್ಯಾವೆಂಡಿಷ್.ಮಾರ್ಗರೇಟ್ ಲ್ಯೂಕಾಸ್ ಕ್ಯಾವೆಂಡಿಷ್, ನ್ಯೂ ಕೆಸಲ್-ಆನ್-ಟೈನ್ ಡಚೆಸ್,೧೭ನೇ ಶತಮಾನದಲ್ಲಿ ಒರ್ವ ಇಂಗ್ಲೀಷಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬಳಾಗಿದ್ದರು.ಇವರು ತತ್ವಜ್ಞಾನಿ,ಕವಿಯಿತ್ರಿ,ವಿಜ್ಞಾನಿ,ವಿಜ್ಞಾನ-ಬರಹಗಾರ್ತಿ ಮ ...

ಬೆಳ್ತಂಗಡಿ

ಬೆಳ್ತಂಗಡಿ ಇದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಇದು ಜಿಲ್ಲಾ ಕೇಂದ್ರ ಮಂಗಳೂರಿನಿಂದಸುಮಾರು ೬೦ ಕಿ.ಮೀ ಪೂರ್ವಕ್ಕೆ ಇದೆ.ಇದನ್ನು ತುಳುಭಾಷೆಯಲ್ಲಿ "ಬೋಲ್ತೇರ್” ಎಂದು ಕರೆಯುತ್ತಾರೆ. ಉತ್ತರ, ಈಶಾನ್ಯ ಮತ್ತು ಪೂರ್ವದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಆಗ್ನೇಯದಲ್ಲಿ ಹಾ ...

ಕಡಬ (ಗುಬ್ಬಿ ತಾಲುಕು)

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನಲ್ಲಿ ಕಸಬೆಯಿಂದ ನೈಋತ್ಯಕ್ಕೆ 19 ಕಿಮೀ ದೂರದಲ್ಲಿ ಶಿಂಷಾನದಿಯ ಬಲದಂಡೆಯ ಮೇಲೆ ನಿಟ್ಟೂರು - ಮಾಯಸಂದ್ರ ಹಾದಿಯಲ್ಲಿರುವ ಗ್ರಾಮ. 1886ರವರೆಗೆ ಕಡಬ ಇದೇ ಹೆಸರಿನ ತಾಲ್ಲೂಕಿನ ಕೇಂದ್ರವಾಗಿತ್ತು. ಈಗ ಇದು ಹೋಬಳಿ ಕೇಂದ್ರ.

ದಶಾವತಾರ

ದಶಾವತಾರ ಜಾಗತಿಕ ಸಂರಕ್ಷಣೆಯ ಹಿಂದೂ ದೇವತೆಯಾದ ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ. ಅವತಾರ ಎಂದರೆ ಇಳಿದುಬರುವುದು ಎಂದರ್ಥ. ಇದು ಭಗವಂತ ಜೀವಕೋಟಿಯ ಉದ್ಧಾರಕ್ಕೆ ಕೈಕೊಳ್ಳುವ ಒಂದು ಕ್ರಿಯೆ. ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮವನ್ನು ಪುನಃಸ್ಥಾಪಿಸಲು, ಹಾಗು ಅರ್ಹರನ್ನು ಅಥವಾ ಭಕ್ತರನ್ನು ...

ಉಜಿರೆ

ಉಜಿರೆ ದಕ್ಷಿಣ ಕನ್ನಡ ಜಿಲ್ಲೆಯ, ಬೆಳ್ತಂಗಡಿ ತಾಲೂಕಿನ ಒಂದು ಚಿಕ್ಕ ಪಟ್ಟಣ. ಇದು ಬೆಳ್ತಂಗಡಿಯಿಂದ ಚಾರ್ಮಾಡಿ ಅಥವಾ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ ೬ ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಧರ್ಮಸ್ಥಳ ಕ್ಷೇತ್ರವು ೯ ಕಿ.ಮೀ. ದೂರ ಇದೆ.

ಶೂದ್ರ

ಕರ್ಮಠ ಹಿಂದೂಧರ್ಮದ ಪ್ರಕಾರ ನಾಲ್ಕು ವರ್ಣಗಳು 1) ಬ್ರಾಹ್ಮಣ ಮೊದಲ ವರ್ಗ: ಪೂಜಾರಿ, ಶಾನುಭೋಗ, ಜ್ಯೋತಿಷಿ ಇತ್ಯಾದಿ ಕೆಲಸಗಳು, 2) ಕ್ಷತ್ರಿಯ ಎರಡನೆಯ ವರ್ಗ: ಕರ್ನಾಟಕದಲ್ಲಿ ಬಹುದೊಡ್ಡ ಕ್ಷತ್ರಿಯ ಜನಾಂಗವೆಂದರೇ ನಾಯಕ ಬೇಡರು ಜನಾಂಗ. ಬೇಡ ನಾಯಕ ಜನಾಂಗವು ಕರ್ನಾಟಕದ ಮೂರು ಅಥವಾ ನಾಲ್ಕನೇ ದೊಡ್ಡ ಜನಾಂಗ ...

ಪಂಚವಟಿ ಕಥಾಮೃತ

ಪಂಚವಟಿ ಪಂಚವಟಿ- ಹೆಸರಿನಲ್ಲೇ ಮಾಧುರ್ಯವನ್ನು ಒಸರುವ ಈ ಸ್ಥಳಕ್ಕೆ ಸಂಬಂಧಿಸಿದಂತೆ ಪುರಾಣ ಕಥನಗಳ ಒರತೆಯೇ ಇದೆ. ರಾಮಾಯಣ ಮಹಾಕಾವ್ಯದಲ್ಲಿ ಲಂಕೆಯಷ್ಟೇ ಪ್ರಾಮುಖ್ಯತೆ ಪಡೆದಿರುವ ಸ್ಥಳವಿದು. ಪಂಚವಟಿ ಎಂದರೆ ಐದು ಆಲದಮರಗಳ ಉದ್ಯಾನ. ರಾಮ, ಸೀತೆ ಮತ್ತು ಲಕ್ಷ್ಮಣ ತಮ್ಮ ವನವಾಸದ ಬಹು ಸಮಯವನ್ನು ಕಳೆದದ್ದು ...

ಷ್ಟುತ್ವ ಸಂಧಿ

ಸಂಸ್ಕೃತ ಪದಗಳು ಸಂಧಿಯಾಗುವಾಗ ಸಕಾರ ತ ವರ್ಗಾಕ್ಷರಗಳಿಗೆ ಷಕಾರ ಟವರ್ಗಾಕ್ಷರಗಳು ಸೇರಿದರೆ ಸಕಾರ ತವರ್ಗಾಕ್ಷರಗಳ ಜಾಗದಲ್ಲಿ ಷ ಕಾರ ಟ ವರ್ಗಾಕ್ಷರಗಳೇ ಆದೇಶವಾಗುತ್ತವೆ. ಇದು ಸಂಸ್ಕೃತ ಸಂಧಿ. ಸಂಸ್ಕೃತ ವ್ಯಾಕರಣದಲ್ಲಿ ಈ ಸಂಧಿಯ ನಿಯಮ ಹೀಗಿದೆ: ष्टुना ष्टुः| ಪಾಣಿನೀಯ ಸೂತ್ರ सकारतवर्गयोः षकार-तव ...