ⓘ Free online encyclopedia. Did you know? page 16

ಕೈಗಾರಿಕಾ ವೈದ್ಯ

ಕೈಗಾರಿಕೆಯಲ್ಲಿ ನಿರಂತರಾಗಿರುವ ಜನರು ಆರೋಗ್ಯ ಪಾಲನೆ, ಕಾಯಿಲೆ ಮತ್ತು ಅಪಘಾತಗಳಿಂದ ಅವರು ನರಳದಂತೆ ರಕ್ಷಣೆ ಒದಗಿಸುವಿಕೆ, ಮತ್ತು ಇವು ಪೀಡಿಸಿದಾಗ ಯೋಗ್ಯ ಶುಶ್ರೂಷೆಯ ನೀಡಿಕೆ-ಇವನ್ನು ಕುರಿತ ವೈದ್ಯವಿಭಾಗ. ಒಬ್ಬ ಕಾರ್ಮಿಕ ದಿನವಹಿ 8-10 ಗಂಟೆಗಳ ಕಾಲ ದುಡಿಯಬೇಕು. ಕೆಲಸ ಅಥವಾ ಕೆಲಸ ಮಾಡುವ ಸಂಭವ ಉಂಟ ...

ಆಫ್ರಬೆನ್

ಆಫ್ರಬೆನ್ ೧೭ ನೇ ಶತಮಾನದ ಪ್ರಮುಖ ನಾಟಕಗಾರ್ತಿ. ಇವಳು ಇ೦ಗ್ಲಿಷ್ ರೆಸ್ಟೋರೇಷನ್ ಕಾಲದಲ್ಲಿನ ಪ್ರಾಮುಖ್ಯತೆ ಪಡೆದ ಬರಹಗಾರ್ತಿ. ಮತ್ತು ಇ೦ಗ್ಲಿಷ್ ಸಾಹಿತ್ಯದ ಮೊದಲ ಮಹಿಳಾ ಬರಹಗಾರ್ತಿ. ಇವಳ ಕೊಡುಗೆಗಳು ಇ೦ಗ್ಲಿಷ್ ಸಾಹಿತ್ಯದ ಉಗಮಕ್ಕೆ ಅಡಿಗಲ್ಲಾಗಿವೆ.

ಬಿ. ಚಂದ್ರಶೇಖರ್

ನಟ, ನಿರ್ದೇಶಕ, ನಾಟಕಕಾರ, ರಂಗತಜ್ಞ, ರಂಗ ಶಿಕ್ಷಕರಾಗಿದ್ದ ಚಂದ್ರಶೇಖರ್‌ ಅವರು ಮೇ ೧೬, ೧೯೧೬ರ ವರ್ಷದಲ್ಲಿ ಹಾಸನದಲ್ಲಿ ಜನಿಸಿದರು. ಅವರ ತಂದೆ ಪ್ರಸಿದ್ಧ ವಕೀಲರಾಗಿದ್ದ ಬೆಳವಾಡಿ ರಾಮಸ್ವಾಮಯ್ಯನವರು ಮತ್ತು ತಾಯಿ ಗುಂಡಮ್ಮನವರು. ಹಾಸನ, ಬೆಂಗಳೂರು, ಮೈಸೂರುಗಳಲ್ಲಿ ಚಂದ್ರಶೇಖರರ ವಿದ್ಯಾಭ್ಯಾಸ ನೆರವೇರ ...

ಆನವಟ್ಟಿ

ಶಿರಾಳಕೊಪ್ಪ ಸೊರಬ ಹಾನಗಲ್ ಮಧ್ಯದಲ್ಲಿ ಆನವಟ್ಟಿಯಿದ್ದು, ಪ್ರತೀ ಶನಿವಾರದಂದು ಸಂತೆಗೆ ಪ್ರಸಿದ್ದವಾಗಿದೆ. ಸೊರಬ ತಾಲ್ಲೂಕಿನಲ್ಲಿ ಆನವಟ್ಟಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದ್ದು ಹೋಬಳಿಯ ಕೇಂದ್ರ ಸ್ಥಾನವಾಗಿರುತ್ತದೆ. ಯಾವುದೇ ಉಪಗ್ರಾಮ ಇರುವುದಿಲ್ಲ. ಈ ಪಂಚಾಯತಿ 21 ಚುನಾಯಿತ ಸದಸ್ಯರನ್ನೊಳಗೊಂಡ ಅತೀ ದೊ ...

ಶ್ರೀ ಶಿವರಾಮು

ಶಿವರಾಮು ಕನ್ನಡದಲ್ಲಿ ಸ್ವಾತಂತ್ರ್ಯವೀರ ಸಾವರಕರ್ ಮಾತಿನಲ್ಲೇ ಮೂಡಿಬಂದ ಆತ್ಮಾಹುತಿ ಕೃತಿಯ ಕರ್ತೃ. ಕನ್ನಡದಲ್ಲಿ ರಾಷ್ಟ್ರೀಯ ಸಾಹಿತ್ಯವನ್ನು ಬರೆದವರಲ್ಲಿ ಪ್ರಮುಖರೆಂದು ಹೇಳಲಾಗುತ್ತದೆ. ಶಿವರಾಮು ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರಾಗಿದ್ದರು. ರಾಷ್ಟ್ರೋತ್ತಾನ ಪರಿಷತ್ ಮೂಲಕ ಹಲವು ಕೃತಿಗಳನ್ನು ಹೊರತಂ ...

ಗಂಗಾವತಿ ಪ್ರಾಣೇಶ್

ಗಂಗಾವತಿ ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟೆಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಯಲಬುರ್ಗಿಯಲ್ಲೂ, ಬಿ. ಕಾಂ ಪದವಿಯನ್ನು ಗಂಗಾವತಿಯಲ್ಲೂ ಪಡೆದರು. ತಂದೆ ಸ್ವಾತಂತ್ರ್ಯಯೋಧರಾದ ಶ್ರೀ ಬಿ. ವೆಂಕೋಬಾಚಾರ್ಯರು ಶಾಲಾ ಶಿಕ್ಷ ...

ಎಮ್. ಎಮ್. ಪುಂಚಿ

ಮದನ್ ಮೋಹನ್ ಪುಂಚಿರವರು ಜನವರಿ ೧೯೯೮ನೇ ಸಾಲಿನ ೧೮ ರಿಂದ ೯ ಅಕ್ಟೋಬರ್ ೧೯೯೮ ರವರೆಗೆ ಭಾರತದ ೨೮ನೇ ಮುಖ್ಯ ನಾಯಾಧೀಶರಾಗಿದರು ಅದಾದ ಮೇಲೆ ನಿವೃತ್ತಿಗೊಂಡರು. ಈಗ ಪಾಕಿಸ್ತಾನದಲ್ಲಿ ಅಕ್ಟೋಬರ್ ೧೦,೧೯೩೩ ರಂದು ಜನಿಸಿದರು. ಎಮ್.ಎಮ್.ಪುಂಚಿ ಅವರು 1955 ರಲ್ಲಿ ತಮ್ಮ ಕಾನೂನು ವೃತ್ತಿಯನ್ನು ಆರಂಭಿಸಿದರು, ಮ ...

ತೊಂಡರಡಿಪ್ಪೊಡಿ ಆಳ್ವಾರ್

ಇವರು ಚೋಳ ದೇಶದ ಮಂಡಂಗುಡಿ ಎಂಬಲ್ಲಿಯ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ಧನುರ್ಮಾಸದ ಜ್ಯೇಷ್ಠಾ ನಕ್ಷತ್ರದ ದಿನ ವನಮಾಲಾಂಶರೆನಿಸಿದ ಇವರ ಜನ್ಮೋತ್ಸವ ಜರಗುತ್ತದೆ. ಇವರಿಗೆ ತಾಯಿ ತಂದೆಗಳಿಟ್ಟ ಹೆಸರು ವಿಪ್ರನಾರಾಯಣ ಎಂದು. ಮೊದಮೊದಲು ಇವರ ಒಲವು ಕಲಿವಿನಲ್ಲೂ ಆಮೇಲೆ ಶ್ರೀರಂಗನಾಥನ ಪುಷ್ಪಕೈಂಕರ್ಯ ...

ಮಹಾನಂದಿನ್

ಮಹಾನಂದಿನ್ ಭಾರತೀಯ ಉಪಖಂಡದ ಶಿಶುನಾಗ ರಾಜವಂಶದ ಒಬ್ಬ ರಾಜನಾಗಿದ್ದನು. ಈ ರಾಜವಂಶವು ಪ್ರಾಚೀನ ಭಾರತದ ಪಾಟಲಿಪುತ್ರ ನಗರದ ಸುತ್ತಲಿನ ಭಾಗಗಳನ್ನು ಆಳುತ್ತಿತ್ತು.

ನಿಕಿತ ಸಿಂಗ್

ತನ್ನ ಜೀವನದ ಮೊದಲ ನಾಲ್ಕು ವರ್ಷಗಳ ಕಾಲ ಪಟ್ಣದಲ್ಲಿದ್ದು. ನಂತರ ಅವರು ಪ್ರಾಥಮಿಕ ಶಿಕ್ಷಣಗೋಸ್ಕರ ಇಂಡೋರ್ ಸ್ಥಳಾಂತರಗೊಂಡರು. ಅವರು ೨೦೦೮ರಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಬ್ರಿಡ್ಜ್ ಫೊರ್ಡ್ ಸ್ಕೂಲ್, ರಾಂಚಿಯಲ್ಲಿ ಮುಗಿಸಿದರು. ೨೦೧೨ ರಲ್ಲಿ ಆಕ್ರೊಪೊಲಿಸ್ ಔಷಧೀಯ ಶಿಕ್ಷಣ ಮತ್ತು ಸಂಶೋಧನೆ ಔಷಧಾಲಯದಲ ...

ದಿಲೀಪ್ ಶಾಂಘ್ವಿ

ದಿಲೀಪ್ ಶಾಂಘ್ವಿ ರವರು ಒಬ್ಬ ಭಾರತೀಯ ಉದ್ಯಮಿ ಮತ್ತು ಭಾರತದಲ್ಲಿ ಶ್ರೀಮಂತ ವ್ಯಕ್ತಿಗಳಲ್ಲಿ ಒಂದಾಗಿದ್ದಾರೆ. ಇವರು ಸನ್ ಫಾರ್ಮಾಸ್ಯುಟಿಕಲ್ಸ್ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರು. ೨೦೧೫ ಫೋರ್ಬ್ಸ್ ನೈಜ ಸಮಯದಲ್ಲಿ ಶ್ರೇಣಿಯ, ಇವರು ಭಾರತದ ಶ್ರೀಮಂತರಲ್ಲಿ ಮುಕೇಶ್ ಅಂಬಾನಿಯನ್ನು ಮೀರಿಸಿದ್ದಾರೆ.

ನಿರ್ಮಲಾ ಶೆರೋನ್

ನಿರ್ಮಲಾ ಶೆರೋನ್ ರವರು ಒಬ್ಬ ಭಾರತೀಯ ಓಟಗಾರ್ತಿ, ಇವರು ೪೦೦ ಮೀಟರ್ ಓಟದಲ್ಲಿ ಪರಿಣಿತಿ ಹೋಂದಿದ್ದಾರೆ. ಇವರು ಜನಿಸಿದ್ದು ೧೫ ಜುಲೈ ೧೯೯೫ ರಲ್ಲಿ,ಇವರು ಮೂಲತಃ ಹರಿಯಾಣ ರಾಜ್ಯದ ಭಿವಾಣಿ ಜಿಲ್ಲೆಯವರು.

ಕಿವುಡರ ಶಿಕ್ಷಣ

ಕಿವುಡಿನ ವಿಷಯವಾಗಿ ಜನಕ್ಕೆ ಹೆಚ್ಚು ಅಜ್ಞಾನವಿದೆ. ಕಿವಿ ಕೇಳುವುದು ಮಂದವಾಗಿರುವುವನನ್ನು ತಿಳಿಗೇಡಿ, ಗರ್ವಿ, ಅಸಡ್ಡೆಯವ-ಎನ್ನುವರು. ಕಿವಿಗೆ ಏನೂ ಕೇಳಿಸದ ಮಕ್ಕಳ ವಿಷಯದಲ್ಲಂತೂ ಇದು ಇನ್ನೂ ವಿಪರೀತ. ಮಕ್ಕಳಲ್ಲಿ ಕಿವುಡತನ ಒಂದು ದೊಡ್ಡ ವಿಕಲತೆ ; ಮಿದುಳಿಗೆ ಆಗುವ ಹಾನಿ, ಬುದ್ಧಿ ಮಾಂದ್ಯಗಳನ್ನು ಬಿಟ ...

ನೇಹಾ ಮರ್ದಾ

ನೇಹಾ ಮರ್ದಾ ಟಿವಿ ಕಿರುತೆರೆಯ ಜನಪ್ರಿಯ ನಟಿ. ಈಗ ಕೆಳಗೆ ದಾಖಲಿಸಿರುವ ಟಿವಿ ಧಾರಾವಾಹಿಗಳಲ್ಲಿ ನೇಹಾ ರವರು ಅಭಿನಯಿಸುತ್ತಿದ್ದಾರೆ. ಏಕ್ ಥಿ ರಾಜ್ ಕುಮಾರಿ, ಜೊ ಇಶ್ಕ್ ಕಿ ಮರ್ಜಿ ವೊಹ್ ರಬ್ ಕಿ ಮರ್ಜಿ ಸಾಥ್ ರಹೆಗ ಆಲ್ವೇಸ್, ಬಾಲಿಕ ವಧು,

ಎಲಿಜಬೆತ್ ಗ್ರಿಮ್‌ಸ್ಟನ್

ಎಲಿಜಬೆತ್ ಗ್ರಿಮ್ ಸ್ಟನ್ ರವರು ನಾರ್ತ್ ಈರ್ ಪಿಂಗಮ್, ಇಂಗ್ಲೆಂಡ್ ನಲ್ಲಿ ಜನಿಸಿದರು.ಆಕೆ ತನ್ನ ಕುಟುಂಬದಲ್ಲಿ ಐದನೇಯವಳು ಹಾಗೂ ಅವಳಿಗಿಂತ ಚಿಕ್ಕವಳು ಮಾರ್ಗರೇಟ್. ಎಲಿಜಬೆತ್ ರವರ ತಂದೆಯೂ ಲಾಯರ್ ಆಗಿದ್ದರು ಹಾಗೂ ಹೆಚ್ಚಿನ ಜಮೀನನ್ನು ಗನ್ ಟನ್, ನಾಫೋಲ್ಕ್,ಜೋತೆಗೆ ಗನ್ ಟನ್ ಹಾಲ್ ಮತ್ತು ಸೆಂಟ್.ಆಂಡ್ ...

ಸರ್ ರಿಚರ್ಡ್ ಆರ್ಕ್‍ರೈಟ್

ಸರ್ ರಿಚರ್ಡ್ ಆರ್ಕ್‍ರೈಟ್ ಇಂಗ್ಲೆಂಡಿನ ತಂತ್ರಜ್ಞ, ಯಂತ್ರ-ಸಂಶೋಧಕ. ೧೩ ಮಕ್ಕಳಲ್ಲಿ ಈತನೇ ಕಿರಿಯವ. ಚಿಕ್ಕ ವಯಸ್ಸಿನಲ್ಲಿ ಕ್ಷೌರಿಕ ವೃತ್ತಿಯನ್ನು ಈತನಿಗೆ ಕಲಿಸಿತಾದರೂ ತನ್ನ ೩೫ ನೆಯ ವಯಸ್ಸಿನಲ್ಲಿ ಇದನ್ನು ತೊರೆದು ನೂಲುವ ಕೆಲಸದಲ್ಲಿ ತನ್ನ ಆಸಕ್ತಿಯನ್ನು ತೋರಿದ. ನೇಯುವ ಚೌಕಟ್ಟನ್ನು ಕಂಡುಹಿಡಿದು, ...

ಯು. ಜಿ. ಕೃಷ್ಣಮೂರ್ತಿ

ಯು. ಜಿ. ಕೃಷ್ಣಮೂರ್ತಿ ಎಂದು ಪರಿಚಿತರಾಗಿದ್ದ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿ ಜ್ಞಾನೋದಯವನ್ನು ಪ್ರಶ್ನಿಸಿದ ಒಬ್ಬ ಭಾರತೀಯ ಚಿಂತಕರಾಗಿದ್ದರು. ವ್ಯಕ್ತಿಯ ದೈನಂದಿನ ಕಾರ್ಯನಿರ್ವಹಣೆಗೆ ಅಗತ್ಯವಾದರೂ, ಪರಮಸತ್ಯ ಅಥವಾ ಸತ್ಯದ ದೃಷ್ಟಿಯಿಂದ, ಅವರು "ಚಿಂತನೆ"ಯ ವಾಸ್ತವ ಆಧಾರವನ್ನು ತಿರಸ್ಕರಿಸಿದರು ಮತ್ತು ...

ಕಿಟ್ ಹ್ಯಾರಿಂಗ್ಟನ್

ಕ್ರಿಸ್ಟೋಫರ್ ಕೇಟ್ಸ್ಬಿ "ಕಿಟ್" ಹ್ಯಾರಿಂಗ್ಟನ್ 26 ಡಿಸೆಂಬರ್ 1986 ರಂದು ಜನನ ಒಬ್ಬ ಇಂಗ್ಲಿಷ್ ನಟ. ಗೇಮ್ ಆಫ್ ಥ್ರೋನ್ಸ್ ನಲ್ಲಿ ಇವರು ಜಾನ್ ಸ್ನೋ ಎಂಬ ಪಾತ್ರದಿಂದ ಬಹಳ ಪ್ರಖ್ಯಾತಿಯಾದರು. ಗೇಮ್ ಆಫ್ ಥ್ರೋನ್ಸ್ ನ ಪ್ರತಿ ಸಂಚಿಕೆಗೆ ಇವರು £ 2 ಮಿಲಿಯನ್ ಸಂಭಾವನೆಯನ್ನು ಪಡೆಯುತ್ತಾರೆ.

ಕಾಮಳ್ಳಿ

ಪಕ್ಷಿವರ್ಗದ ಸ್ಟರ್ನಿಡೀ ಕುಟುಂಬಕ್ಕೆ ಸೇರಿದ ಸುಂದರವಾದ ಹಕ್ಕಿ. ಇದರ ವ್ಶೆಜ್ಞಾನಿಕ ನಾಮ ಗ್ರಾಕ್ಯುಲ ರಿಲಿಜಿಯೋಸ. ಇದರ ದೇಹದ ಬಣ್ಣ ಮಿನುಗುವ ಅಚ್ಚಕಪ್ಪು. ರೆಕ್ಕೆಗಳ ಮೇಲೆ ಎದ್ದುಕಾಣುವ ಬಿಳಿಯ ಮಚ್ಚೆಗಳಿವೆ. ಕೊಕ್ಕು ಮತ್ತು ಕಾಲುಗಳು ಹಳದಿ ಬಣ್ಣದವು. ತಲೆಯ ಮೇಲೆ ಕಿತ್ತಳೆ-ಹಳದಿ ಬಣ್ಣದ ಬೆತ್ತಲೆಯಾದ ...

ಜೀನ್ ಬೋಡ್ರಿಲಾರ್ಡ್ರ

ಜೀನ್ ಬೋಡ್ರಿಲಾರ್ಡ್ರ ಒಬ್ಬ ಫ್ರೆಂಚ್ ಸಮಾಜಶಾಸ್ತ್ರಜ್ಞರು,ಸಾಂಸ್ಕೃತಿಕ ಸಿದಾಧಂತಿ,ರಾಜಕೀಯ ನಿರೂಪಕ,ಮತ್ತು ಛಯಾಗ್ರಾಹಕರಾಗಿದರು. ಅವರು ಬರಹಗಳಲ್ಲಿ ಸಾಧಾರಣವಾಗಿ ಆಧುನಿಕತೆಯ ಮತ್ತೆ ನಿರ್ದಿಷ್ಟವಾಗಿ ರಚನಾ ಸಂಬಂಧಿಸಿದೆ.

ಡಗ್ಲಸ್ ಗೋಲ್ಡ್‌ರಿಂಗ್

ಗೋಲ್ಡ್‌ರಿಂಗ್, ಡಗ್ಲಸ್ 1887-1960. ಇಂಗ್ಲಿಷ್ ಕಾದಂಬರಿಕಾರ ಮತ್ತು ಪ್ರಬಂಧಕಾರ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಗಿದ ಬಳಿಕ 1907ರಲ್ಲಿ ಕಂಟ್ರಿ ಲೈಫ್ ಎಂಬ ಪತ್ರಿಕೆಯ ಸಂಪಾದಕಮಂಡಲಿಯನ್ನು ಸೇರಿದ.

ಚಂದ್ರಪ್ರಭ

ಚಂದ್ರಪ್ರಭ ಈ ಯುಗದ ೮ ನೇಯ ಜೈನ ತೀರ್ಥಂಕರ. ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡಿದಾರೆ. ಚಂದ್ರಪ್ರಭ ಚಂದ್ರಪುರಿಯಲ್ಲಿ ಇಕ್ಷ್ವಾಕು ವಂಶದ ಮಹಸೇನ ರಾಜ ಹಾಗು ರಾಣಿ ಲಕ್ಷ್ಮಣ ದೇವಿಗೆ ಹುಟ್ಟಿದರು. ಇವರ ಹುಟ್ಟಿದು ಕೃಷ್ಣ ಮಾಸದ ೧೨ನೇಯ ದಿನದ್ದಂದು.

ಲಸಿಕ್ (LASIK)

LASIK ಅಥವಾ Lasik, ಸಮೀಪದೃಷ್ಟಿ, ದೂರದೃಷ್ಟಿ, ಹಾಗು ಅಸಮದೃಷ್ಟಿ ಸರಿಪಡಿಸುವ ಒಂದು ಬಗೆಯ ವಕ್ರೀಕಾರಕ ಶಸ್ತ್ರಚಿಕಿತ್ಸೆ. ಲಸಿಕ್ ಶಸ್ತ್ರಚಿಕಿತ್ಸೆಯನ್ನು ನೇತ್ರತಜ್ಞ ರು ಲೇಸರ್ ಬಳಕೆಮಾಡಿಕೊಂಡು ನಡೆಸುತ್ತಾರೆ. ಲಸಿಕ್, ಇತರ ಶಸ್ತ್ರಚಿಕಿತ್ಸಾ ವಿಧಾನಗಳಾದ ಫೋಟೋರಿಫ್ರ್ಯಾಕಟಿವ್ ಕೆರಾಟೆಕ್ಟಮಿ, PRK, ...

ರಾಜ್‍ದೀಪ್ ಸರ್ದೇಸಾಯಿ

"ರಾಜ್‍ದೀಪ್ ಸರ್ದೇಸಾಯಿ" ಜನನ 21 ಮೇ 1965 ಇವರು ಭಾರತದ ಪ್ರತಿಷ್ಟಿತ ಪತ್ರಕರ್ತ ಹಾಗು ಬರಹಗಾರ. ಇವರು ಈಗ ಹೆಡ್‍ಲೈನ್ಸ್ ಟುಡೆ ಈಗ ಇಂಡಿಯಾ ಟುಡೆ ಯಲ್ಲಿ ಕೆಲಸಮಾಡುತ್ತಿದ್ದಾರೆ. ಇವರು ಮೊದಲು ಸಿಎನ್‍ಎನ್-ಐಬಿಎನ್ ಒಳಗೊಂಡಂತೆ ಟಿವಿ-18 ಎಡಿಟರ್ ಇನ್ ಚೀಫ್ ಆಗಿದ್ದರು. ಜುಲೈ 2014ರಲ್ಲಿ ಈ ಸ್ಥಾನಕ್ಕೆ ...

ಮ್ಯಾಥ್ಯೂ ಪೆರ್ರಿ

ಮ್ಯಾಥ್ಯೂ ಲ್ಯಾಂಗ್ಫೋರ್ಡ್ ಪೆರ್ರಿ ಒರ್ವ ಆಂಗ್ಲಭಾಷಾ ನಟ. ದೂರದರ್ಶನ ಹಾಸ್ಯ ಸರಣಿ ಫ್ರೆಂಡ್ಸ್ ನಲ್ಲಿನ ಇವರ ಚಾಂಡ್ಲರ್ ಬಿಂಗ್ ಪಾತ್ರದಿಂದ ಬಹಳ ಪ್ರಸಿದ್ದಿಗಳಿಸಿದರು. ಇವರು ಹಲವಾರು ಚಲನಚಿತ್ರಗಳಲ್ಲಿಯು ಸಹ ನಟಿಸಿದ್ದಾರೆ.

ಎ ಎನ್ ನಟರಾಜ್ ಗೌಡ

ಎ ಎನ್ ನಟರಾಜ್ ಗೌಡ ರವರು 15-07-1979ರಂದು ಜನಿಸಿದರು. ಬಾಲ್ಕ್ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಇವರು ಉದ್ಯೋಗ ಮೇಳಗಳನ್ನು ಆಯೋಜಿಸುವುದರ ಮೂಲಕ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಿದ್ದಾರೆ. ಪ್ರಶಾಂತ ನಗರದ ಲಯನ್ಸ್ ಕ್ಲಬ್ ನ ಮುಖಾಂತರ ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿರುವ ಇವರು ಶಾಲಾ ಮಕ್ ...

ಪಸೇನದಿ

ಪಸೇನದಿ ಕೋಸಲದ ಇಕ್ಷ್ವಾಕು ರಾಜವಂಶದ ಒಬ್ಬ ರಾಜನಾಗಿದ್ದನು. ಶ್ರಾವಸ್ತಿ ಇವನ ರಾಜಧಾನಿಯಾಗಿತ್ತು. ಇವನು ಇವನ ತಂದೆ ಸಂಜಯ ಮಹಾಕೋಸಲನ ನಂತರ ಸಿಂಹಾಸನವೇರಿದನು. ಇವನು ಗೌತಮ ಬುದ್ಧನ ಒಬ್ಬ ಪ್ರಮುಖ ಉಪಾಸಕನಾಗಿದ್ದನು ಮತ್ತು ಅನೇಕ ಬೌದ್ಧ ವಿಹಾರಗಳನ್ನು ಕಟ್ಟಿಸಿದನು.

ಅಭಿನಂದನ್ನಾಥ

ಅಭಿನಂದನ ಅಥವಾ ಅಭಿನಂದನ್ ಸ್ವಾಮಿ ವರ್ತಮಾನ ಯುಗದ ೪ ನೆಯ ತೀರ್ಥಂಕರ. ಜೈನರ ನಂಬಿಕೆಯಂತೆ, ಇವರು ಸಿದ್ಧರಾದರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡರು. ಅಭಿನಂದನ್ನಾಥ, ಸಂವರರಾಜ ಎಂಬ ರಾಜ ಹಾಗು ರಾಣಿ ಸಿಧರ್ಥಳಿಗೆ ಅಯೋಧ್ಯದಲ್ಲಿ ಜನಿಸಿದರು ಇವರು ಇಕ್ಷ್ವಾಕು ವಂಶದವರು. ಇವರ ಜನ್ಮ ದಿನ ಹಿಂದೂ ಪಂಚಾಂಗ ...

ಇರಿನ್ನ

. ಒಬ್ಬ ಗ್ರೀಕ್ ಕವಿಯತ್ರಿ. ಬರೆದಿರುವುದು ಗಾತ್ರದಲ್ಲಿ ಕಿರಿದಾದರೂ ಗುಣದಲ್ಲಿ ಕಳಪೆಯದೇನಲ್ಲ. ಕ್ರಿ.ಪೂ. ಆರನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿದ್ದ ಗ್ರೀಕ್ ಕವಯತ್ರಿ ಸ್ಯಾಪೋಳ ಗೆಳತಿಯಾಗಿದ್ದಳು ಎಂದು ಒಂದು ಪ್ರತೀತಿ. ಆದರೆ ಅವಳ ಕಾಲ ನಿರ್ದಿಷ್ಟವಾಗಿ ಗೊತ್ತಾಗಿಲ್ಲ. ಕ್ರಿ.ಶ. ಮೂರನೆಯ ಶತಮಾನದಲ್ಲಿದ ...

ಅಲೆಕ್ಸಾಂಡರ್ ಕನಿಂಗ್ಹ್ಯಾಂ

1831ರಲ್ಲಿ ಬೆಂಗಾಲ್ ಎಂಜಿನಿಯರ್ಸ್ ವಿಭಾಗದಲ್ಲಿ ಸೆಕಂಡ್ ಲೆಫ್ಟೆನಂಟ್ ಆಗಿ ನೇಮಕಗೊಂಡು ಲೋಕೋಪಯೋಗಿ ಇಲಾಖೆಯಲ್ಲಿ ಹಲವಾರು ಹುದ್ದೆಗಳನ್ನು ನಿರ್ವಹಿಸಿ, ಭಾರತದ ಗವರ್ನರ್-ಜನರಲ್ ಲಾರ್ಡ್ ಆಕ್ಲ್ಯಾಂಡ್‍ನ ಎ.ಡಿ.ಸಿ. ಆದ. ಒಂದನೆಯ ಮತ್ತು ಎರಡನೆಯ ಸಿಖ್ ಯುದ್ಧಗಳಲ್ಲಿ ಕ್ಷೇತ್ರ ಎಂಜಿನಿಯರ್ ಆಗಿದ್ದನಲ್ಲದೆ ...

ಅರುಂಧತಿ ಭಟ್ಟಾಚಾರ್ಯ

ಇವರು ೧೮-ಮಾರ್ಚ್-೧೯೫೬ ರಂದು ಕಲ್ಕತ್ತಾದಲ್ಲಿ ಹುಟ್ಟಿದರು. ಇವರು ಬೆಂಗಾಲಿ ಹಿಂದು ಕುಲಿನ್ ಬ್ರಾಹ್ಮಣ ಕುಟುಂಬದವರು. ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಮೊದಲ ಮಹಿಳಾ ಅಧ್ಯಕ್ಷೆ. ಇವರ ತಂದೆ ಪ್ರೊದ್ಯುತ್ ಕುಮಾರ್ ಮುಖರ್ಜಿ ಹಾಗು ತಾಯಿ ಕಲ್ಯಾಣಿ ಮುಖರ್ಜಿ. ತಂದೆ ಪಟ ಉದ್ಯೋಗಿ ಹಾಗು ತಾಯಿ ಹೋಮಿಯೋಪ ...

ಎರ್ಲೆ ಸ್ಟಾನ್ಲಿ ಗಾರ್ಡ್ನರ್

ಎರ್ಲೆ ಸ್ಟಾನ್ಲಿ ಗಾರ್ಡ್ನರ್ ಅಮೆರಿಕಾದ ವಕೀಲ ಮತ್ತು ಲೇಖಕರಾಗಿದ್ದರು. ಪೆರಿ ಮೇಸನ್ ಸರಣಿಯ ಪತ್ತೇದಾರಿ ಕಥೆಗಳಿಗೆ ಹೆಸರುವಾಸಿಯಾಗಿದ್ದರೂ ಸಹ, ಅವರು ಹಲವಾರು ಇತರ ಕಾದಂಬರಿಗಳು ಮತ್ತು ಸಣ್ಣ ತುಣುಕುಗಳನ್ನು, ಹಾಗೆಯೇ ಕಾಲ್ಪನಿಕವಲ್ಲದ ಪುಸ್ತಕಗಳ ಸರಣಿಯನ್ನು ಬರೆದಿದ್ದಾರೆ, ಬಾಜಾ ಕ್ಯಾಲಿಫೊರ್ನಿಯಾ ಮತ ...

ಸುಪಾರ್ಶ್ವನಾಥ

ಟೆಂಪ್ಲೇಟು:Religion ಸುಪಾರ್ಶ್ವನಾಥ ಈ ಯುಗದ ೭ನೇ ಜೈನ ತೀರ್ಥಂಕರ. ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡಿದಾರೆ. ಸುಪರ್ಶ್ವನಾಥ ಸುಪ್ರತಿಷ್ಠ ರಾಜ ಹಾಗು ರಾಣಿ ಪೃಥ್ವಿದೇವಿ ಬನಾರಸ್‌ನಲ್ಲಿ ಇಕ್ಷ್ವಾಕು ವಂಶದಲ್ಲಿ ಜನಿಸಿದರು. ಇವರು ಜೇಷ್ಠ ಶುಕ್ಲ ಮಾಸದ ೧೨ನೇಯ ದಿನದ ...

ಅನಸುಯ ಸಾರಾಭಾಯ್

ಅನಸುಯ ಸಾರಾಭಾಯ್ ಭಾರತದ ಮಹಿಳಾ ಕಾರ್ಮಿಕ ಚಳುವಳಿಯ ಪ್ರವರ್ತಕರಾಗಿದ್ದರು.ಅವರು 1920 ರಲ್ಲಿ ಅಹಮದಾಬಾದ್ ಜವಳಿ ಕಾರ್ಮಿಕ ಸಂಘ, ಜವಳಿ ಕಾರ್ಮಿಕರ ಭಾರತದ ಅತ್ಯಂತ ಹಳೆಯ ಒಕ್ಕೂಟದ ಸ್ಥಾಪಕರು.

ಭಾರತಿ ಸಿಂಗ್

ಭಾರತಿ ಸಿಂಗ್ ಲಿಂಬಾಚಿಯಾ ಭಾರತದ ಸ್ಟ್ಯಾಂಡ್-ಅಪ್ ಹಾಸ್ಯನಟಿ, ಅಭಿನೇತ್ರಿ ಮತ್ತು ಭಾರತದ ಪಂಜಾಬ್‌ನ ಅಮೃತಸರದ ದೂರದರ್ಶನ ಕಲಾವಿದೆ. ಇವರು ಹಲವಾರು ಹಾಸ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಅನೇಕ ಪ್ರಶಸ್ತಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಿದ್ದಾರೆ. ಇವರು ರಿಯಾಲಿಟಿ ಶೋಗಳಾದ ಝಲಕ್ ದಿಖ್ಲಾ ಜ ...

ಗಿಲ್ಬಟ್, ಹಂಫ್ರಿ

ಗಿಲ್ಬಟ್, ಹಂಫ್ರಿ 1539-83. ಬ್ರಿಟಿಷ್ ಸೈನಿಕ. ನಾವಿಕ. 1539ರಲ್ಲಿ ಡಾರ್ಟ್ಮತ್ ಬಳಿಯ ಕಾಂಪ್ಟನಿನಲ್ಲಿ ಜನಿಸಿದ. ತಂದೆ ಆತೋ ಗಿಲ್ಬರ್ಟ್. ಸಾಹಸಿಯಾದ ಗಿಲ್ಬರ್ಟ್ ತನ್ನ ಜೀವಮಾನವನ್ನೆಲ್ಲ ವಸಾಹತು ಸ್ಥಾಪನೆಯ ಯೋಜನೆಗಳನ್ನು ರೂಪಿಸುವುದರಲ್ಲಿ ಮತ್ತು ಅವನ್ನು ಕಾರ್ಯ ರೂಪಕ್ಕೆ ತರುವುದರಲ್ಲಿ ಕಳೆದ. ಈಟನ್ ...

ಡೇವಿಡ್ ವಾರ್ನರ್

ಡೇವಿಡ್ ಯ್ಯಾಂಡ್ರಿವ್ ವಾರ್ನರ್ ಆಸ್ಟೇಲಿಯಾ ಕ್ರಿಕೆಟಿಗ ಹಾಗೂ ತಂಡದ ಎಲ್ಲಾ ವಿಭಾಗಗಳಲ್ಲಿ ಉಪನಾಯಕನಾಗಿದ್ದಾರೆ. ಇವರು ಆಕ್ರಮಕಾರಿ ಆರಂಭಿಕ ಎಡಗೈ ಬ್ಯಾಟ್ಸಮನ್.ವಾರ್ನರ್ ಆಸ್ಟೇಲಿಯಾ ಕ್ರಿಕೆಟಿನ ೧೩೨ ವರ್ಷಗಳಲ್ಲಿ ಫ಼ಸ್ಟ್ ಕ್ಲಾಸ್ ಕ್ರಿಕೆಟ್ ಆಡದೇ ಅನುಭವವಿಲ್ಲದೆ ತಂಡಕ್ಕೆ ಆಯ್ಕೆಆಗಿರುವ ಮೊದಲಿಗ.ಇವರು ...

ಚಂದ್ರಾಣಿ ಮುರ್ಮು

ಚಂದ್ರಾಣಿ ಮುರ್ಮು ಒಬ್ಬ ಭಾರತೀಯ ರಾಜಕಾರಣಿ. ೨೦೧೯ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಒಡಿಶಾದ ಕಿಯೊಂಜಾರ್‌ನಿಂದ, ಬಿಜು ಜನತಾದಳದ ಸದಸ್ಯರಾಗಿ ಲೋಕಸಭೆಗೆ ಆಯ್ಕೆಯಾದರು. ಚಂದ್ರಾಣಿ ಮುರ್ಮು ಪ್ರಸ್ತುತ ಭಾರತದ ಅತ್ಯಂತ ಕಿರಿಯ ಸಂಸದರಾಗಿದ್ದಾರೆ.

ಜಡಭರತ (ಮುನಿ)

ಭರತ ಮಹಾಜ್ಞಾನಿಯಾದ ರಾಜ. ರಾಜನಾಗಿಯೂ ತುಂಬಾ ಯಶಸ್ವಿ. ದೇಶವನ್ನು ಸಮೃದ್ಧವಾಗಿ ಕಟ್ಟಿ ಆಳಿದ. ಕೊನೆಗೆ ವಿರಕ್ತನಾಗಿ ಎಲವನ್ನೂ ತೊರೆದು ಕಾಡಿಗೆ ತೆರಳಿದ. ಕಾಡಿನಲ್ಲಿ ಒಂದು ಜಿಂಕೆಯು ನೀರು ಕುಡಿಯಲೆಂದು ಬಂತು. ತುಂಬು ಗರ್ಭಿಣಿ. ಇನ್ನೆÃನು ನೀರಿಗೆ ಬಾಯಿ ಹಾಕಬೇಕು. ಅಷ್ಟರಲ್ಲಿ ಬೀಕರವಾದ ಸಿಂಹದ ಘರ್ಜನೆ ...

ಅವನಿ ಚತುರ್ವೇದಿ

ಅವನಿ ಚತುರ್ವೇದಿ ಮಧ್ಯಪ್ರದೇಶದ ರೇವಾ ಜಿಲ್ಲೆಯ ಭಾರತೀಯ ಪೈಲಟ್. ಮೋಹನ ಸಿಂಗ್, ಭಾವನಾ ಕಾಂತ್ ಮತ್ತು ಇವರನ್ನು ಜೂನ್ ೨೦೧೬ ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಕ್ವಾಡ್ರನ್‌ಗೆ ಸೇರಿಸಲಾಯಿತು. ಅವರನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ೧೮ ಜೂನ್ ೨೦೧೬ ರಂದು ದೇಶಕ್ಕೆ ಸೇವೆ ಸಲ್ಲಿಸಲು ನಿಯೋಜಿಸ ...

ಪ್ರಿಯಾ ವಾರಿಯರ್

ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂ ಚಿತ್ರ ನಟಿ ಹಾಗು ರೂಪದರ್ಶಿ. ಓರು ಅದರ್ ಲವ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಒಂದು ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಹರಿದಾಡಿತು. ಈ ಸಂದರ್ಭದಲ್ಲಿ ಗೂಗಲ್ ನಲ್ಲಿ ಅತಿಹೆಚ್ಚು ಹುಡುಕಾಡಿದ ವ್ಯಕ್ತಿಯಾಗಿ ...

ಅನನ್ಯ ಪಾಂಡೆ

ಅನನ್ಯಾ ಪಾಂಡೆ ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ. ನಟ ಚಂಕಿ ಪಾಂಡೆ ಅವರ ಪುತ್ರಿಯಾಗಿರುವ ಅವರು, ೨೦೧೯ ರಲ್ಲಿ ಹಿಂದಿ ಚಲನಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ 2 ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದಲ್ಲದೇ, ಅದೇ ವರ್ಷ ತೆರೆಕಂಡ ಪತಿ ಪತ್ನಿ ಔರ್ ವೋಹ್ ಚಿತ್ರದಲ್ಲೂ ಅವರು ಪ್ರ ...

ಕವಿತಾ ನೆಹೆಮಿಯಾ

ಕವಿತಾ ತಮಿಳುನಾಡಿನ ವೆಲ್ಲೂರಿನಲ್ಲಿ ಬೆಳೆದರು. ಇವರು ಊಟಿಯ ಲಾರೆನ್ಸ್ ಎಂಬ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಆರಂಭಿಸಿದರು. ಇವರು ಭಾರತದಲ್ಲಿ ಅರ್ಥಶಾಸ್ತ್ರದ ಬಗ್ಗೆ ಪದವಿಯನ್ನು ಪಡೆದರು. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಮತ್ತು ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಎಂ ಬಿ ಎ ಯನ್ನು ಮಾಡಿದರು.

ರುಕ್ಮಾಬಾಯಿ

ರುಕ್ಮಾಬಾಯ್,ವಸಾಹತುಶಾಹಿ ಭಾರತದ ಮೊದಲ ಮಹಿಳಾ ವೈದ್ಯರಾಗಿದ್ದರು. ವೈದ್ಯರುಗಳಾದ ಕದಂಬಿನಿ ಗಂಗೂಲಿ ಮತ್ತು ಅನಂದಿ ಗೋಪಾಲ್ ಜೋಷಿ ಅವರು 1886 ರಲ್ಲಿ ವೈದ್ಯಕೀಯ ಪದವಿಯನ್ನು ಪಡೆದ ಮೊದಲ ಭಾರತೀಯ ಮಹಿಳಾವರಾಗಿದ್ದರು. ಆದಾಗ್ಯೂ, ಡಾ. ಗಂಗೂಲಿ ಮಾತ್ರ ಔಷಧಿಯನ್ನು ಅಭ್ಯಾಸ ಮಾಡಿದರು, ಇದರಿಂದಾಗಿ ರೌತ್ ವೈದ್ ...

ಎಸ್.ಪಿ. ಎಲ್. ಸೊರನ್ಸನ್

ಸೊರನ್ ಪೆಡೆಲ್ ಲೌರಿಟ್ಜ಼್ ಸೊರನ್ಸನ್, ವಸ್ತುಗಳ ಆಮ್ಲತೆ ಹಾಗು ಕ್ಶಾರೀಯತೆಯನ್ನು ಅಳೆಯಲು ಪಿ.ಎಚ್ ಮಾಪನವನ್ನು ಕಂಡುಹಿಡಿದ ಖ್ಯಾತ ಡ್ಯಾನಿಷ್ ರಸಾಯನಶಾಸ್ತ್ರಜ್ಞ. ೧೦೩೧ರಿಂದ ೧೯೩೮ರವರೆಗೂ ಕೊಪನ್ ಹ್ಯಾಗನ್ನಿನ ಪ್ರತಿಷ್ಠಿತ ಕಾರ್ಲ್ಸ್-ಬರ್ಗ್ ಪ್ರಯೋಗಾಲಯದ ಮುಖ್ಯಸ್ಥರಾಗಿದ್ದರು. ಈ ಪ್ರಯೋಗಾಲಯದಲ್ಲಿ ಕಾ ...

ಇವಾನ್‌ ಪಾವ್ಲೊವ್‌

ಇವಾನ್ ಪವ್ಲೋವ್, ಇವರು ರಷ್ಯಾದ ಖ್ಯಾತ ವೈದ್ಯ ವಿಜ್ಞಾನಿ. ಇವರು ೧೮೪೯ರಲ್ಲಿ ಮಧ್ಯ ರಷ್ಯಾದ ರೈಜಾನ್ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಪಾದ್ರಿಯಾಗಿದ್ದರು. ಹೀಗಾಗಿ ಧಾರ್ಮಿಕ ಶಾಲೆಯಲ್ಲಿ ಇವರ ಶಿಕ್ಷಣ ಪ್ರಾರಂಭವಾಯಿತು. ಉನ್ನತ ವ್ಯಾಸಂಗಕ್ಕಾಗಿ ಇವರು ಸೆಂಟ್ ಪೀಟರ್ ಬರ್ಗ್ ವಿಶ್ವವಿದ್ಯಾಲದಲ್ಲಿ ...

ಗೀತಾಂಜಲಿ ರಾವ್

ಗೀತಾಂಜಲಿ ರಾವ್ ಒಬ್ಬ ಅಮೇರಿಕನ್ ಸಂಶೋಧಕಿ, ಲೇಖಕಿ ಮತ್ತು STEM ಪ್ರವರ್ತಕಿ. ಅವರು 2017 ರಲ್ಲಿ ಡಿಸ್ಕವರಿ ಎಜುಕೇಶನ್‌ 3 ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಗೆದ್ದರು. ಅವರ ಆವಿಷ್ಕಾರಗಳಿಗಾಗಿ ಫೋರ್ಬ್ಸ್ 30 U 30 ಎಂದು ಗುರುತಿಸಲ್ಪಟ್ಟರು. ತನ್ನ ಆವಿಷ್ಕಾರಗಳಿಗಾಗಿ ಮತ್ತು ಪ್ರಪಂಚದಾದ್ಯಂತ ಅವರು ನಡೆಸ ...

ದತ್ತಾತ್ರೇಯುಡು ನೋರಿ

ಡಾ. ದತ್ತಾತ್ರೇಡು ನೋರಿ ಪ್ರಸಿದ್ಧ ಭಾರತೀಯ ವಿಕಿರಣ ಆಂಕೊಲಾಜಿಸ್ಟ್. ಮಹಿಳಾ ನಿಯತಕಾಲಿಕೆ ದಿ ಲೇಡೀಸ್ ಹೋಮ್ ಜರ್ನಲ್ ಮಹಿಳೆಯರಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೆರಿಕದ ಉನ್ನತ ವೈದ್ಯರಲ್ಲಿ ಒಬ್ಬರಾಗಿ ಅವರನ್ನು ಒಮ್ಮೆ ಹೆಸರಿಸಲಾಯಿತು.

ಲೀಲಾ ಪೂನಾವಾಲ

ಲೀಲಾ ಪೂನಾವಾಲ ಒಬ್ಬ ಭಾರತೀಯ ಉದ್ಯಮಿ ಮತ್ತು ಮಾನವತಾವಾದಿ. ಇವರು ಲೀಲಾ ಫೌಂಡೇಷನಿನ ಸ್ಥಾಪಕರು. ಮೆಕ್ಯಾನಿಕಲ್ ಇಂಜಿನಿಯರಿಂಗಿನಲ್ಲಿ ಪದವಿ ಪಡೆದ ಪ್ರಥಮ ಭಾರತೀಯ ಮಹಿಳೆ. ಅಲ್ಫಾ ಲಾವಲ್ ಕಂಪೆನಿಯ ಮುಖ್ಯ ನಿರ್ವಹಣಾಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ.

ಮಿಲನ ನಾಗರಾಜ್

ಮಿಲನ ನಾಗರಾಜ್ ಭಾರತೀಯ ನಟಿ, ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಇವರು ನಮ್ ದುನಿಯಾ ನಮ್ ಸ್ಟೈಲ್ ಚಲನಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಇವರು "ಮಿಸ್ ಕರ್ನಾಟಕ" ಸ್ಪರ್ಧೆಯಲ್ಲಿ "ಮಿಸ್ ಬೆಸ್ಟ್ ಪರ್ಸನಾಲಿಟಿ" ವಿಜೇತರಾಗಿದ್ದರು.