ⓘ Free online encyclopedia. Did you know? page 15

ಮಾನಸ ದೇವಿ

ಮಾನಸ ದೇವಿಯು ಭಾರತೀಯ ಜಾನಪದ ದೇವತೆಯಾಗಿದ್ದು, ಮುಖ್ಯವಾಗಿ ಬಂಗಾಳ ಉತ್ತರ ಮತ್ತು ಈಶಾನ್ಯ ಭಾರತದ ಇತರ ಭಾಗಗಳಲ್ಲಿ ಪೂಜಿಸಲಾಗುತ್ತದೆ. ಮುಖ್ಯವಾಗಿ ಹಾವಿನ ಕಡಿತ, ಫಲವಂತಿಕೆ ಮತ್ತು ಇದರ ಸಮೃದ್ದಿಗಾಗಿದೆ. ಮನಸಾ ಅಸ್ಟಿಕಾಳ ತಾಯಿ, ವಾಸುಕಿ ಅವಳ ಸಹೋದರಿ, ನಾಗಾಸ್ನ ರಾಜ ಮತ್ತು ಋತುವಿನ ಜಗತ್ಕರ ಇವಳ ಪತ್ನ ...

ಅಲ್ಲಾಹನ ಪ್ರವಾದಿ

ಮುಹಮ್ಮದ್ ಇಬ್ನ್ ಆಬ್ದುಲ್ಲಾಹ್, ಇಸ್ಲಾಂ ಧರ್ಮದ ಪ್ರಕಾರ ಅಲ್ಲಾಹನ ಕೊನೆಯ ಪ್ರವಾದಿ ಮತ್ತು ಇವರು ಹೊಸ ಧರ್ಮವನ್ನು ಸೃಷ್ಟಿಸಿದವರಲ್ಲ; ಆದರೆ ಆಡಮ್, ಅಬ್ರಾಹಮ್ ಇತ್ಯಾದಿ ಪ್ರವಾದಿಗಳಿಂದ ಸೃಷ್ಟಿಸಲಾದ ಮೂಲ ಧರ್ಮವನ್ನು ಪುನರ್ಸ್ಥಾಪನೆ ಮಾಡಿದವರು. ಮುಹಮ್ಮದ್ ರ ಜನನ ರಬೀಉಲ್ ಅವ್ವಲ್ ೯ನೇ ದಿನಾಂಕ ಕ್ರಿ.ಶ ...

ಹಜರತ್ ಮಹಲ್

ಬೇಗಂ ಹಜರತ್ ಮಹಲ್,ಅವಧ್ ನವಾಬ್ ವಜಿದ್ ಅಲಿ ಷಾನ ಮೊದಲ ಪತ್ನಿ.ಇವರನ್ನು ಅವಧ್ ರಾಜ್ಯದ ಬೀಗಮ್ ಎಂದು ಕರೆಯಲಾಗುತಿತ್ತು. ಇವರು ೧೮೫೭ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ವಿರುದ್ಧ ಹೋರಾಡಿದವರು. ಪತಿ ಕಲ್ಕತ್ತಾಗೆ ಗಡೀಪಾರಾದ ನಂತರ, ಇವರು ಅವಧ್ ರಾಜ್ಯದಲ್ಲಿ ವ್ಯವಹಾರಗಳನ್ನು ವಹಿಸಿಕೊಂ ...

ಆಲ್ಫ್ರೆಡ್ ಲಾರ್ಡ್ ಟೆನ್ನಿಸನ್

ಇಂಗ್ಲೆಂಡಿನ ಚರ್ಚ್‍ನಲ್ಲಿ ಕೆಲಸದಲ್ಲಿದ್ದ ಜಾರ್ಜ್ ಟೆನಿಸನ್ನನ ಹನ್ನೆರಡು ಮಂದಿ ಮಕ್ಕಳಲ್ಲಿ ಈತ ನಾಲ್ಕನೆಯವ. ಅಣ್ಣಂದಿರೂ ಗಣನೀಯವಾದ ಕಾವ್ಯಗಳನ್ನು ಬರೆದವರೇ. ಮೊದಲು ಲೌತ್‍ಗ್ರಾಮರ್ ಶಾಲೆಯಲ್ಲಿ, ಅನಂತರ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ. 1829ರಲ್ಲಿ ಸ್ಪೇನಿನ ಅರಸ ಆರನೆಯ ಫರ್ಡಿನೆಂಡ ...

ಕ್ಲೌನ್ ಮೀನು

ಕ್ಲೌನ್ ಮೀನು ಅಥವಾ ಅನೆಮೋನ್ ಮೀನುಗಳು ಸಮುದ್ರದ ಮೀನುಗಳಲ್ಲೊ೦ದು ವಿಧ. ಕ್ಲೌನ್ ಮೀನಿನ 30 ಪ್ರಭೇದಗಳು ಪರಿಸರದಲ್ಲಿ ಗುರುತಿಸಲ್ಪಟ್ಟಿವೆ. ಇವುಗಳು ಉಭಯಾವಲಂಭೀ ಜೀವಿಗಳಾಗಿವೆ. ಕ್ಲೌನ್ ಮೀನುಗಳು ಸಾಮಾನ್ಯವಾಗಿ ಹಳದಿ, ಕಿತ್ತಳೆ, ಕೆಂಪು ಅಥವಾ ಕಪ್ಪುಬಣ್ಣ ಮತ್ತು ಹಲವು ಬಿಳಿ ಪಟ್ಟಿಗಳನ್ನು ಹೊಂದಿರುತ್ತ ...

ರಂಭಾಪುರಿ

ಇದು ವೀರಶೈವರ ಪೀಠ ಪಂಚಪೀಠಗಳಲ್ಲಿ ಮೊದಲನೆಯದು. ರಂಭಾಪುರಿ ಪೀಠವು ಚಿಕ್ಕಮಗಳೂರು ಜಿಲ್ಲೆಯ ಬಾಳೆಹೋನ್ನೂರಿನಲ್ಲಿ ಸ್ಥಾಪಿತಗೊಂಡಿದೆ. ಶ್ರೀ ರಂಭಾಪುರಿ ಪೀಠದ ಪರಂಪರೆ ಶ್ರೀ ಜಗದ್ಗುರು ರೇವಣಾರಾಧ್ಯ ರೇವಣಸಿದ್ಧರು - ಶ್ರೀ ಕೊಲನುಪಾಕದ ಕೊಲ್ಲಿಪಾಕಿ ಶ್ರೀ ಸೋಮೇಶ್ವರ ಶಿವಲಿಂಗದಿಂದ ಆವಿರ್ಭವಿಸಿದ ಶ್ರೀ ಜಗದ ...

ತುಳಸಿ ಗೌಡ

ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ವಿಶಿಷ್ಠ ಸಾಧನೆಯ ಮೂಲಕ ಗಮನ ಸೆಳೆಯುತ್ತಿರುವ ಮತ್ತೋರ್ವ ಮಹಿಳಾ ಸಾಧಕಿ ತುಳಸಿ ಗೌಡ. ಪರಿಸರ ಪ್ರೇಮಿ. ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡರ ಸಾಧನೆ ಅಪಾರ. ವೃಕ್ಷಮಾತೆ ...

ರ್ಯಾಲಿ ಫಾರ್ ರಿವರ್ಸ್

ರ‍್ಯಾಲಿ ಫಾರ್ ರಿವರ್ಸ್ ಎಂಬುದು ಭಾರತದಲ್ಲಿ ಕಾಲೋಚಿತ ನದಿಗಳಾಗಿ ಮಾರ್ಪಟ್ಟಿರುವ ದೀರ್ಘಕಾಲಿಕ ನದಿಗಳನ್ನು ಉಳಿಸಲು ಸದ್ಗುರು ಪ್ರಾರಂಭಿಸಿದ ರಾಷ್ಟ್ರವ್ಯಾಪಿ ಚಳುವಳಿಯಾಗಿದೆ. ರ‍್ಯಾಲಿಯನ್ನು ಕೇವಲ ೩೦ ದಿನಗಳಲ್ಲಿ ೧೬೨ ದಶಲಕ್ಷಕ್ಕೂ ಹೆಚ್ಚು ಜನರು ಬೆಂಬಲಿಸಿದ್ದಾರೆ. ಆದ್ದರಿಂದ ಇದು ಇಂದು ವಿಶ್ವದ ಅತಿ ...

ಡಿಸ್ನಿ ಲ್ಯಾಂಡ್ ನ ಮರ್ಮೇಡ್ ಯುವತಿ

ಮರ್ಮೇಡ್ ಗಳ ಕಥೆ, ಗಳನ್ನು ಮಕ್ಕಳು ಆಸಕ್ತಿಯಿಂದ ಆಲಿಸುತ್ತಾರೆ. ದೊಡ್ಡವರಿಗೆ ಈ ಕಥೆಗಳು ಇಂದು ಅಪ್ರಸ್ತುತವೆನ್ನಿಸುತ್ತದೆ. ಆದರೆ ಸಮುದ್ರಯಾನ, ಇನ್ನೂ ಗರಿಕೆದರದ ಅವಸ್ಥೆಯಲ್ಲಿದ್ದಾಗ, ನಾವಿಕರು, ಕಂಡದ್ದು, ಕೇಳಿದ್ದು ಅಥವಾ ಹೇಳಿದ್ದೆಲ್ಲಾ ವೇದವಾಕ್ಯಗಳೇ ಆಗಿದ್ದವು.ಮರ್ಮೇಡ್, ಗಳ ಬಗ್ಗೆ ಅದೆಷ್ಟು ಜನ ...

ಇಂಡಿಯನ್ನರು, ಉತ್ತರ ಅಮೆರಿಕದ

ಉತ್ತರ ಅಮೆರಿಕದ ಮೂಲ ನಿವಾಸಿಗಳು. ಯೂರೋಪಿಯನ್ನರು ಉತ್ತರ ಅಮೆರಿಕಕ್ಕೆ ವಲಸೆ ಬರುವುದಕ್ಕೆ ಮುಂಚಿನಿಂದಲೂ ಇವರು ಅಲ್ಲಿ ವಾಸಿಸುತ್ತಿದ್ದಾರೆ. ಅಮೆರಿಕವನ್ನು ಮೊದಲ ಬಾರಿ ಕಂಡ ಕೊಲಂಬಸ್ ತಾನು ಇಂಡಿಯದ ಪೂರ್ವತೀರವನ್ನು ತಲಪಿದ್ದನೆಂದು ಭಾವಿಸಿದ್ದರಿಂದ ಅಲ್ಲಿ ವಾಸಿಸುತ್ತಿದ್ದ ಜನರನ್ನು ಇಂಡಿಯನ್ನರೆಂದು ಕ ...

ಕೊಡೆಕಲ್ಲು

ಕೊಡೆಕಲ್ಲು ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿದೆ. ಇದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಣಸಿಗುವ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಬರುವ ಬಾಳೆ ಗುಡ್ಡ ಎಂಬ ಬೆಟ್ಟದಲ್ಲಿ ಈ ಕಲ್ಲು ಕಾಣಸಿಗುತ್ತದೆ. ಕೋಡೆಕಲ್ಲಿಗೆ ಚಾರ್ಮಾಡಿ ಘಾಟಿಯಲ್ಲಿ ಸಿಗುವ ಬಿದುರು ತಳ ...

ಅಂಗವಿಕಲತೆ ಮತ್ತು ಮಹಿಳೆಯರ ಆರೋಗ್ಯ

ಅಂಗವಿಕಲತೆ ಮತ್ತು ಮಹಿಳೆಯರ ಆರೋಗ್ಯ ಅಂಗವಿಕಲತೆ ಹೊಂದಿರುವ ಮಹಿಳೆಯರು ದಿನನಿತ್ಯದ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಸ್ಕ್ರೀನಿಂಗ್ ಮುಂತಾದ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ. ದುರ್ಬಲ ಚಲನಶೀಲತೆ ಹೊಂದಿರುವ ಮಹಿಳೆಯರಿಗೆ ಮೂಲಭೂತ ಪರೀಕ್ಷೆಗಳನ್ನು ನೀಡಲಾಗುವುದಿಲ್ಲ, ಉದಾಹರಣೆಗೆ ತೂಕ ಮೇಲ್ವಿಚಾ ...

ಅನುಭೋಗ

ಅನುಭೋಗ ಎಂದರೆ ಸರಕು, ಸೇವೆಗಳಲ್ಲಿರುವ ತುಷ್ಟಿಗುಣವನ್ನು ಅನುಭವಿಸುವುದು. ಈ ಕ್ರಿಯೆ ಆರ್ಥಿಕ ಚಟುವಟಿಕೆಗಳಲ್ಲಿ ಒಂದು ಮುಖ್ಯ ಭಾಗ. ಸರಕು, ಸೇವೆಗಳ ಉತ್ಪಾದನೆಗೆ ಅನುಭೋಗವೇ ಮೂಲ ಪ್ರಚೋದನೆ.

ವೋರಾರ್ಲ್‌ಬರ್ಗ್‌

ವೋರಾರ್ಲ್‌ಬರ್ಗ್‌ ಎಂಬುದು ಆಸ್ಟ್ರಿಯಾದ ಪಶ್ಚಿಮದ ಕಡೆಯ ಫೆಡರಲ್-ರಾಜ್ಯ ವಾಗಿದೆ. ಪ್ರದೇಶದ ವ್ಯಾಪ್ತಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಇದು ಎರಡಣನೆಯ ಚಿಕ್ಕ ರಾಜ್ಯವಾದರು ಕೂಡ, ಮೂರು ರಾಷ್ಟ್ರಗಳಿಗೆ ಗಡಿಪ್ರದೇಶವಾಗಿದೆ: ಜರ್ಮನಿ, ಸ್ವಿಜರ್ಲೆಂಡ್ ಮತ್ತು ಲಿಚ್ಟೆನ್ಸ್ಟಿನ್. ಪೂರ್ವದಲ್ಲಿ ಟೈರೋಲ್, ವೋರ ...

ಅದಿತಿ ಆರ್ಯ

ಅದಿತಿ ಆರ್ಯ ಒಬ್ಬ ಭಾರತೀಯ ನಟಿ, ರೂಪದರ್ಶಿ, ಸಂಶೋಧನಾ ವಿಶ್ಲೇಷಕ ಮತ್ತು ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರರಾಗಿದ್ದು, ಇವರು ೨೦೧೫ ರಲ್ಲಿ ಫೆಮಿನಾ ಮಿಸ್ ಇಂಡಿಯಾ ವಿಶ್ವ ಕಿರೀಟವನ್ನು ಪಡೆದರು. ೨0೧೫ ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಇವರು ಭಾರತವನ್ನು ಪ್ರತಿನಿಧಿಸಿದ್ದರು.

ಎಡ್ವರ್ಡ್ ಚೇಂಬರ್ಲಿನ್

೧೯೩೩ನೆ ಎಸವಿಯು ಆರ್ಥಿಕ ಸಿದ್ದಂತಗಳ ಬೆಳವಣಿಗೆಯ ದೃಷ್ಟಿಯಿಂದ ಬಹುಮಹತ್ವಪೂರ್ಣವಾಗಿದೆ. ಆ ವರ್ಷ ಜೋನ್ ರಾಬಿನ್ಸನ್ ಅವಳ ಅರ್ಥಶಾಸ್ತ್ರದ ಪುಸ್ತಕದ ಗ್ರಂತವು ಹೊರಬಂದು ಆರ್ಥಿಕ ಸಿದ್ಧಾಂತಗಳಿಗೆ ಹೊಸ ತಿರುವು ಕೊಟ್ಟಿತು. ಅದೇ ವರ್ಷ ಅಮೇರಿಕದ ಅರ್ಥಶಾಸ್ತ್ರಜ್ಞನೊಬ್ಬನು ಎನ್ನೋಂದು ಹೊಸ ಸಿದ್ಧಾಂತವನ್ನು ಪ್ ...

ಅಮೆರಿಕದಲ್ಲಿ ಜೈನಧರ್ಮ

1893 ರಲ್ಲಿ, ವೀರಚಂದ್ ಗಾಂಧಿ ಅಧಿಕೃತವಾಗಿ ಅಮೆರಿಕಕ್ಕೆ ಭೇಟಿ ನೀಡಿದ ಮೊದಲ ಜೈನ ಪ್ರತಿನಿಧಿಯಾಗಿದ್ದರು ಮತ್ತು ವಿಶ್ವ ಧರ್ಮಗಳ ಮೊದಲ ಸಂಸತ್ತಿನಲ್ಲಿ ಜೈನ ಧರ್ಮವನ್ನು ಪ್ರತಿನಿಧಿಸಿದರು. ಅಮೆರಿಕಾ ಜೈನ ಧರ್ಮದ ಇತಿಹಾಸದಲ್ಲಿ ವೀರಚಂದ್ ಗಾಂಧಿಯನ್ನು ಪ್ರಮುಖ ವ್ಯಕ್ತಿಯೆಂದು ಪರಿಗಣಿಸಲಾಗಿದೆ.ಅವರು ಜೈನ ...

ರಕ್ತ ಸಂಬಂಧ

ರಕ್ತ ಸಂಬಂಧ ಎಂದರೆ ಪೂರ್ವಿಕರ ವಂಶದಲ್ಲಿ ಹುಟ್ಟಿ, ಬೆಳೆದುಬಂದಿರುವ, ಆ ವಂಶದ ಕೆಲವೊಂದು ಮೂಲಭೂತ ಲಕ್ಷಣಗಳು ಎನಿಸಿಕೊಂಡಿರುವ ವಂಶವಾಹೀಗುಣಗಳನ್ನು ಪಡೆದುಕೊಂಡು, ಬೇರೆ ಬೇರೆ ಕುಟುಂಬಗಳಿಗೆ ಸೇರಿರುವ ಸದಸ್ಯರಲ್ಲಿ ಕಂಡುಬರುವ ಸ್ವಭಾವ, ಗುಣ, ಇಲ್ಲವೆ ಸಂಬಂಧ. ಇದಕ್ಕೆ ಬಂಧುತ್ವ ಎಂಬ ಹೆಸರೂ ಇದೆ. ಹೀಗಾಗಿ ...

ಗುಂಡಿಗೆಯ ರೋಗಗಳು

ಇಂದು ನಾವು ಕಾಣುತ್ತಿರುವ ಗುಂಡಿಗೆಯ ಅನೇಕ ರೋಗಗಳು ಪ್ರಾಚೀನ ಕಾಲದಿಂದಲೂ ಇದ್ದವೆಂಬ ಅಂಶ ಈಜಿಪ್ಟಿನಲ್ಲಿ ಸುಗಂಧದ್ರವ್ಯಗಳಿಂದ ಕಾಯ್ದಿರಿಸಿದ ಶವಗಳ ಪರಿಶೀಲನೆಯಿಂದ ದೃಢಪಡುತ್ತದೆ. ಗುಂಡಿಗೆಯ ಬಗ್ಗೆ ಮತ್ತು ಅದರ ಕಾರ್ಯವೈಪರೀತ್ಯಗಳ ಬಗ್ಗೆ ಗ್ರೀಕರಲ್ಲಿ ತಿಳಿವಳಿಕೆಯಿದ್ದರೂ ಅನಂತರದ ಅನೇಕ ಶತಮಾನಗಳಲ್ಲಿ ...

ಜೇಡ ಕೋತಿ

ಜೇಡ ಕೋತಿ ಸ್ಪೈಡರ್ ಮಂಕಿ ಇದೊಂದು ಅಪರೂಪದ ಕೋತಿ ಜಾತಿ. ಸ್ಪೈಡರ್ ಮಂಗಗಳು ನ್ಯೂ ವರ್ಲ್ಡ್ ಕೋತಿಗಳಾಗಿವೆ. ‘ಅಟೇಲಿನಾಯೆ’ ಕುಟುಂಬಕ್ಕೆ ಸೇರಿದ ಅದು ಉಷ್ಣವಲಯದ ಮಳೆಕಾಡುಗಳ ನಿವಾಸಿ. ದಕ್ಷಿಣ ಅಮೇರಿಕಾದ ಮೆಕ್ಸಿಕೋದಿಂದ ಬ್ರೆಜಿಲ್ ತನಕ, ಫ್ರೆಂಚ್ ಗಯಾನಾ, ಸುರಿನಾಮ್‌ವರೆಗೆ ಇದರ ಏಳು ಜಾತಿಗಳು ಹರಡಿಕೊಂಡಿ ...

ಕೈಗಾರಿಕೆಯ ಸ್ಥಿತಿ

ಇಂಗ್ಲೆಂಡ್ ನ ಕೈಗಾರಿಕೆಯ ವ್ಯವಸ್ಥೆ ಕ್ರಮಕ್ರಮವಾಗಿ ಅನೇಕ ಘಟ್ಟಗಳನ್ನು ದಾಟಿತು. ಇವುಗಳಲ್ಲಿ ಪ್ರಮುಖವಾದುವೆಂದರೆ 1. ಕುಟುಂಬ ವ್ಯವಸ್ಥೆ, 2. ವೃತ್ತಿಸಂಘ ವ್ಯವಸ್ಥೆ, 3. ಹೊರಗೆಲಸ ಕೊಡುವ ವ್ಯವಸ್ಥೆ, 4. ಕಾರ್ಖಾನೆ ವ್ಯವಸ್ಥೆ.ಕುಟುಂಬ ವ್ಯವಸ್ಥೆಯೊಂದಿಗೆ ಕೈಗಾರಿಕೆಯ ಬೀಜಾಂಕುರವಾಯಿತೆನ್ನಬಹುದು. ಈ ಸ ...

ಐರೋಪ್ಯ ಪರಮಾಣು ಶಕ್ತಿ ಸಮುದಾಯ

ಐರೋಪ್ಯ ಪರಮಾಣು ಶಕ್ತಿ ಸಮುದಾಯ: ಐರೋಪ್ಯ ಆರ್ಥಿಕ ಸಂಘಟನೆ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆಗಳಲ್ಲಿ ಒಂದು. ಎರಡನೆಯ ಮಹಾಯುದ್ಧದ ಅನಂತರದ ಕಾಲದಲ್ಲಿ ಆರ್ಥಿಕ ಸಹಕಾರ ಮತ್ತು ಸಂಘಟನೆಯ ಮೂಲಕ ಉತ್ಪಾದನೆಯನ್ನೂ, ಅಂತಾರಾಷ್ಟ್ರೀಯ ವ್ಯಾಪಾರವನ್ನೂ ಹೆಚ್ಚಿಸಿ ತನ್ಮೂಲಕ ಜನರ ಜೀವನಮಟ್ಟವನ್ನು ಉತ್ತಮಗೊಳಿಸುವುದ ...

ಡೊನಾಲ್ಡ್ ಸಾಂಗ್

ಡೊನಾಲ್ಡ್ ಸಾಂಗ್ ಹಾಂಗ್ ಕಾಂಗ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ೨೦೦೫-೧೨ರವರೆಗೆ ಸೇವೆ ಸಲ್ಲಿಸಿದರು. ೧೯೬೭ರಿಂದ ಹಾಂಗ್ ಕಾಂಗ್ ನ ಆಡಳಿತದಲ್ಲಿ ಸೇವೆ ಸಲ್ಲಿಸಿದ ಡೊನಾಲ್ಡ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಏರಿದ ಮೊದಲ ಚೀನೀ ಅಧಿಕಾರಿ.

ಇಸ್ಲಾಮೀ ಅಧ್ಯಯನ ಸಂಸ್ಥೆಗಳು

ಸಂಪ್ರದಾಯಗಳು ಬಹುಸಂಖ್ಯೆಯಲ್ಲಿ ಪ್ರಚುರವಾಗಿದ್ದ ನಾಲ್ಕನೆಯ ಅವಧಿಯಲ್ಲಿ ಯಾವುದನ್ನು ಸ್ವೀಕರಿಸಬೇಕು ಮತ್ತು ಯಾವುದನ್ನು ಬಿಡಬೇಕು ಎಂಬುದು ಜನತೆಗೆ ತಿಳಿಯದಾಯಿತಾದ ಕಾರಣ ಎಲ್ಲವನ್ನೂ ಅಧ್ಯಯನ ಮಾಡಿ ವಿಚಾರಮಥನ ಮಾಡಲು ಹುಟ್ಟಿಕೊಂಡ ಸಂಸ್ಥೆಗಳಿವು. ಮುಖ್ಯವಾಗಿ ಮದೀನ, ಮೆಕ್ಕ, ಕಫಾ, ಬಸ್ರಾ, ದಮಾಸ್ಕಸ್, ಈ ...

ಹಾವಸೆ ಸಸ್ಯಗಳು

ಹಾವಸೆ ಸಸ್ಯಗಳು ಅನೌಪಚಾರಿಕ ಗುಂಪಾಗಿದ್ದು, ವಾಹಕ ಅಂಗಾಂಶ ರಹಿತ ಭೂ ಸಸ್ಯಗಳ ಮೂರು ವಿಭಾಗಗಳನ್ನು ಒಳಗೊಂಡಿರುತ್ತದೆ: ಲಿವರ್‌ವರ್ಟ್‌ಗಳು, ಹಾರ್ನ್‌ವರ್ಟ್‌ಗಳು ಮತ್ತು ಪಾಚಿಗಳು. ಅವು ವಿಶಿಷ್ಟವಾಗಿ ಗಾತ್ರದಲ್ಲಿ ಸೀಮಿತವಾಗಿವೆ ಮತ್ತು ತೇವವಾದ ಆವಾಸಸ್ಥಾನಗಳಿಗೆ ಆದ್ಯತೆ ನೀಡುತ್ತವೆ, ಆದರೂ ಅವು ಒಣ ಪರಿ ...

ಕ್ರೈಸ್ತ ಧರ್ಮದ ಸಂಸ್ಕಾರಗಳು

ನಮಗೆ ದೈವೀಕ ಜೀವವನ್ನು ಕೊಡಲು ಅಥವಾ ಅದನ್ನು ನಮ್ಮಲ್ಲಿ ಹೆಚ್ಚಿಸಲು ಯೇಸುಕ್ರಿಸ್ತರು ಸ್ಥಾಪಿಸಿದ ಪವಿತ್ರ ಆಚರಣೆಯೇ ಸಂಸ್ಕಾರ. ಯೇಸುಸ್ವಾಮಿ ಇಂದು ನಮ್ಮ ಮದ್ಯದಲ್ಲಿ ಸಂಸ್ಕಾರಗಳ ಮುಖಾಂತರ ಉಪಸ್ಥಿತರಾಗಿದ್ದಾರೆ. ಅವುಗಳ ಮುಖಾಂತರ ಯೇಸು ಧರ್ಮಸಬೆಯಲ್ಲಿ ಕಾರ್ಯನಿರತರಾಗಿರುತ್ತರೆ. ಹಾಗೂ ಎಲ್ಲಾ ಮಾನವರ ಉದ ...

ಮಹಾಶರಣೆ ಶ್ರೀ ದಾನಮ್ಮ ದೇವಿ

ಲಿಂಗಮ್ಮ ಎಂದು ಕರೆಯಲ್ಪಡುತ್ತಿದ್ದ ಮಹಾ ಮಹಿಮೆ ದಾನಮ್ಮ ದೇವಿ ಹುಟ್ಟಿದ್ದು ಈಗಿನ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಉಮರಾಣಿ ಎಂಬ ಸಣ್ಣ ಗ್ರಾಮದಲ್ಲಿ. ಈಗಿನ ಕರ್ನಾಟಕದ ವಿಜಯಪುರದಿಂದ ಉತ್ತರಕ್ಕೆ ೨೦ ಮೈಲಿ ದೂರವಿರುವ ಈ ಸ್ಥಳ ಹನ್ನೆರಡನೆ ಶತಮಾನದ ಆಸು ಪಾಸಿಗೆ ಕನ್ನಡ ಭಾಷಿಗರಿಂದ ...

ನಿದ್ರಾಹೀನತೆ

ನಿದ್ರಾಹೀನತೆ ಯು ನಿದ್ರೆ, ವೈದ್ಯಕೀಯ ಮತ್ತು ಅನೇಕ ಮನೋವೈದ್ಯಶಾಸ್ತ್ರದ ಕಾಯಿಲೆಗಳೊಂದಿಗೆ ಜತೆಗೂಡಿರುವ ಒಂದು ರೋಗಲಕ್ಷಣವಾಗಿದೆ. ಅನುಕೂಲ ಸಂದರ್ಭದಲ್ಲೂ ನಿರಂತರವಾಗಿ ನಿದ್ದೆ ಮಾಡಲಾಗದಿರುವುದು. /ಅಥವಾ ಬಹುಕಾಲ ನಿದ್ರೆಯಲ್ಲಿರಲು ಸಾಧ್ಯವಾಗದಿರುವುದು ಇದರ ಪ್ರಮುಖ ಲಕ್ಷಣ. ನಿದ್ರಾಹೀನತೆಯು ಎಚ್ಚರವಾದ ...

ವ್ಯವಹಾರ ಪ್ರಕ್ರಿಯೆ ನಿರ್ವಹಣೆ

ವ್ಯವಹಾರ ಪ್ರಕ್ರಿಯೆ ನಿರ್ವಹಣೆ ಎನ್ನುವುದು ಒಂದು ಸಂಸ್ಥೆಯು ತನ್ನ ಕಕ್ಷಿದಾರರ ಅಗತ್ಯಗಳನ್ನು ಪೂರೈಸಲು ವ್ಯವಸ್ಥೆಗೊಳಿಸುವ ಅಂಶಗಳೆಡೆಗೆ ದಷ್ಟಿ ಹರಿಸುವುದು. ಇದು ವ್ಯವಹಾರವನ್ನು ಪರಿಣಾಮಕಾರಿಯಾಗಿ, ಅನ್ವೇಷಣಾಯುಕ್ತವಾಗಿ, ಧಾರಾಳವಾಗಿ ಮತ್ತು ಸಮಗ್ರ ತಂತ್ರಜ್ಞಾನದ ಜೊತೆ ಸಮಗ್ರ ನಿರ್ವಹಣೆಗೆ ಬಡತಿ ಹೊಂ ...

ಭಕ್ತಿಯೋಗ

ಭಕ್ತಿಯೋಗ ಹಿಂದೂಧರ್ಮದಲ್ಲಿ ಹೇಳಲ್ಪಟ್ಟ ನಾಲ್ಕು ಯೋಗಗಳಲ್ಲಿ ಒಂದು. ಭಕ್ತಿ ಎಂದರೆ ಪ್ರೀತಿ,ಸೇವೆ ಎಂದು ಅರ್ಥ. ದೇವರನ್ನು ಪ್ರೀತಿಸುತ್ತಾ, ಜೀವನದ ಸಕಲ ಕೆಲಸ ಕಾರ್ಯಗಳನ್ನು ದೇವರ ಸೇವೆ ಎಂದು ನಡೆಸಿ ಕೊನೆಗೆ ಪ್ರೀತಿಯ ಮೂಲಕವೇ ಭಗವಂತನನ್ನು ಸೇರಲು ಇರುವ ಸಾಧನಾ ಮಾರ್ಗವೇ ಭಕ್ತಿಯೋಗ.

ಅಳಿಯ ಸಂತಾನ

ಅಳಿಯ ಸಂತಾನ ಆಸ್ತಿಯ ಒಡೆತನದಲ್ಲಿ ಸ್ತ್ರೀಗೆ ಪ್ರಾಧಾನ್ಯ ನೀಡುವ ಒಂದು ಸಾಮಾಜಿಕ ಏರ್ಪಾಡು. ಇದು ದಕ್ಷಿಣ ಕನ್ನಡ ಜಿಲ್ಲೆಯ ಜೈನ ಮತ್ತು ಕೆಲವು ಹಿಂದೂ ಪಂಗಡಗಳಲ್ಲಿ ಬಳಕೆಯಲ್ಲಿರುವ ಪದ್ಧತಿ. ಈ ಪದ್ಧತಿಗೆ ಅನುಗುಣವಾಗಿ ಆಸ್ತಿಯ ಮೇಲಿನ ಹಕ್ಕು ಹೆಣ್ಣುಮಕ್ಕಳ ಸಂತಾನಕ್ಕೇ ಮೀಸಲಾಗಿರುತ್ತದೆ. ಹೀಗಾಗಿ, ಅಳಿಯ ...

ಏಕತ್ವವಾದ

ಏಕತ್ವವಾದ +: ಪಾಶ್ಚಾತ್ಯ ಮತ್ತು ಪೌರಸ್ತ್ಯ ತತ್ತ್ವಶಾಸ್ತ್ರ ಚರಿತ್ರೆಯಲ್ಲಿ ಮುಖ್ಯವಾದ ಮತ್ತು ಪ್ರಬಲವಾದ ಒಂದು ತತ್ತ್ವ ಪಂಥ. ಸತ್ ಒಂದೇ ಎಂಬುದು ಈ ವಾದದ ತಿರುಳು. ಸತ್ ಒಂದಲ್ಲ ಎರಡು ಎಂಬ ದ್ವೈತವಾದಕ್ಕೂ ಅನೇಕ ಎಂಬ ಬಹುತ್ವವಾದಕ್ಕೂ ಪ್ರತಿಯಾದದ್ದು ಈ ಏಕತ್ವವಾದ.

ಶೇರು ದಲ್ಲಾಳಿ

ಒಂದು ಸ್ಟಾಕು ವಿನಿಮಯ ಸ್ಟಾಕ್ ವ್ಯಾಪಾರಿಗಳು ಸ್ಟಾಕ್ಗಳು ವ್ಯಾಪಾರ ಇದು ಒಂದು ಸ್ಥಳ ಅಥವಾ ಸಂಸ್ಥೆ. ಕಂಪನಿಗಳು ತಮ್ಮ ಷೇರುಗಳನ್ನು ಷೇರು ವಿನಿಮಯ ಪಟ್ಟಿಯಲ್ಲಿ ಬಯಸಬಹುದು. ಇತರ ಷೇರುಗಳು ವ್ಯಾಪಾರಿ ಮೂಲಕ, ಎಂದು, "ಓವರ್ ದಿ ಕೌಂಟರ್" ವ್ಯಾಪಾರ ಮಾಡಬಹುದು. ಒಂದು ದೊಡ್ಡ ಕಂಪನಿಯ ಸಾಮಾನ್ಯವಾಗಿ ತನ್ನ ಸ್ ...

ಜೇನ್ ಬಾರ್ಕ

ಜೇನ್ ಬಾರ್ಕ ರವರು ೧೬೫೨-೧೭೩೨ ಜನಪ್ರಿಯ ಇಂಗ್ಲೀಷ್ ಕಾಲ್ಪನಿಕ ಬರಹಗಾರರಾಗಿದ್ದರು, ಕವಿ ಮತ್ತು ಬಲವಾದ ಜಾಕೋಬೈತಟ್. ಅವರು ಸ್ವಯಂ-ಹೇರಿ ದೇಶಭಷ್ಟಕ್ಕೆ ಹೋಗಿ ಜೇಮ್ಸ್ ೨ ಇಂಗ್ಲೆಂಡಿಗೆ ೧೬೮೮ ಅದ್ಭುತವಾದ ಕ್ರಾಂತಿಯ ಸಂದರ್ಭದಲ್ಲಿ ಓಡಿಹೋದರು. ಅವರ ಕಾದಂಬರಿಗಳು, "ದಿ ಅಮೊರ್ಸ್ ಅಫ಼್ ಬೊಸ್ವಿಲ್ ಅನ್ಡ್ ಗಲ ...

ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರು

ಧರ್ಮ ಸುಧಾರಣೆಯು ಈ ಸುಧಾರಕರ ಮುಖ್ಯುದ್ದೇಶವಾಗಿದ್ದರೂ, ಅವರಲ್ಲಿ ಯಾರೂ ಸಂಪೂರ್ಣವಾಗಿ ಧಾರ್ಮಿಕ ಸ್ವರೂಪದಲ್ಲಿರಲಿಲ್ಲ. ಅವರು ಆಕಾಂಕ್ಷೆಯಲ್ಲಿ ಮಾನವತಾವಾದಿಗಳಾಗಿದ್ದರು ಹಾಗೂ ಮೋಕ್ಷ ಮತ್ತು ಪಾರಮಾರ್ಥಿಕತೆಯನ್ನು ಕಾರ್ಯಸೂಚಿಯಾಗಿ ತಿರಸ್ಕರಿಸಿದ್ದರು. ಅದಲ್ಲದೆ ಅವರು ಲೌಕಿಕ ಅಸ್ತಿತ್ವದ ಮೇಲೆ ಕೇಂದ್ರೀ ...

ಈಜಿಪ್ಟಿನ ಆಡಳಿತ ವ್ಯವಸ್ಥೆ

ಸಂವಿಧಾನ: 1964ರ ಮಾರ್ಚ್ 25 ರಂದು ಜಾರಿಗೆ ಬಂದ ಸಂವಿಧಾನ ತಾತ್ಪೂರ್ತಿಕ. ಸ್ಥಾಯೀ ಸಂವಿಧಾನವೊಂದು ರಚಿತವಾಗಿ, ಸ್ವೀಕೃತವಾಗುವವರೆಗೆ ಇದು ಜಾರಿಯಲ್ಲಿರುತ್ತದೆ. ಇದರ ಪ್ರಕಾರ ಸಂಯುಕ್ತ ಅರಬ್ಬೀ ಗಣರಾಜ್ಯ ಒಂದು ಪ್ರಜಾತಾಂತ್ರಿಕ ಸಮಾಜವಾದಿ ರಾಜ್ಯ. ಎಲ್ಲ ಉತ್ಪಾದನೆ ಸಾಧನಗಳೂ ಪ್ರಜೆಗಳ ಅಧೀನವಾದವು. ಕಾನೂ ...

ರಾಷ್ಟ್ರೀಯ ವರಮಾನ

ಯಾವುದೇ ರಾಷ್ಟ್ರದ ಜನತೆಯ ಕಲ್ಯಾಣವು ಆ ರಾಷ್ಟ್ರವು ಉತ್ಪಾದಿಸುವ ಸರಕು ಸೇವೆಗಳ ಪ್ರಮಾಣ,ಅವುಗಳ ಸಂಯೋಜನ ಮತ್ತು ಅವುಗಳ ಹಂಚಿಕೆಗಳನ್ನು ಅವಲಂಬಿಸಿರುತ್ತದೆ.ಒಂದು ವರ್ಷದಲ್ಲಿ ರಾಷ್ಟ್ರವು ಉತ್ಪಾದಿಸುವ ಸರಕು ಸೇವೆಗಳ ಒಟ್ಟು ಮೌಲ್ಯವೇ ಆ ರಾಷ್ಟ್ರದ ರಾಷ್ಟ್ರೀಯ ವರಮಾನವಾಗಿದೆ.ಇತರ ಸ್ಥಿತಿ-ಗತಿಳೆಲ್ಲವೂ ಸ್ ...

ಸೋಫಿಯಾ ದುಲೀಪ್ ಸಿಂಗ್

ರಾಜಕುಮಾರಿ ಸೋಫಿಯಾ ಅಲೆಕ್ಸಾಂಡ್ರಾ ದುಲೀಪ್ ಸಿಂಗ್ ಯುನೈಟೆಡ್ ಕಿಂಗ್‌ಡಂನ ಪ್ರಮುಖವಾದ ಸಫರ್ಜೆಟ್ ಆಗಿದ್ದರು. ಅವರ ತಂದೆ ಮಹಾರಾಜ ದುಲೀಪ್ ಸಿಂಗ್. ಭಾರತದಲ್ಲಿನ ಆಗಿನ ಗವರ್ನರ-ಜನರಲ್ ಡಾಲ್ಹೌಸಿಯ ರಾಜಕೀಯ ತಂತ್ರದಿಂದಾಗಿ, ದುಲೀಪ್ ಸಿಂಗ್ ತನ್ನ ಪಂಜಾಬ್ ರಾಜ್ಯವನ್ನು ಬ್ರಿಟಿಷ್ ರಾಜ್ಗೆ ಬಿಟ್ಟುಕೊಟ್ಟರು ...

ಆಂಬ್ಯುಲೆನ್ಸ್

ಆಂಬ್ಯುಲೆನ್ಸ್ ಎಂಬುದು ಸಾರಿಗೆಗೆ ಸಂಬಂಧಿಸಿದ ವಾಹನವಾಗಿದ್ದು, ಚಿಕಿತ್ಸೆಯ ಸ್ಥಳಗಳಿಂದ ಅಥವಾ ಅಪಘಾತ ಸ್ಥಳದಿಂದ ರೋಗಿಗಳನ್ನು ಸಾಗಿಸಲು,ಮತ್ತು ಕೆಲವು ಸಂದರ್ಭಗಳಲ್ಲಿ ರೋಗಿಗೆ ಆಸ್ಪತ್ರೆ ವೈದ್ಯಕೀಯ ಆರೈಕೆ ಕೂಡಾ ನೀಡಲಾಗುತ್ತದೆ.ಈ ಪದವು ತುರ್ತು ವೈದ್ಯಕೀಯ ಸೇವೆಯ ಭಾಗವಾಗಿರುವ ತುರ್ತು ಆಂಬುಲೆನ್ಸ್ಗೆ ...

ಜೀತ ಪದ್ಧತಿ

ಜೀತ ಪದ್ಧತಿ ಯು ಭೂಮಾಲೀಕ ಹಾಗೂ ಬೇಸಾಯಗಾರನ ಸಂಬಂಧವನ್ನು ಕ್ರಮಪಡಿಸುವ ಊಳಿಗಮಾನ್ಯಯುಗದ ಒಂದು ಪದ್ಧತಿ. ಇದು ಚೀನ, ಈಜಿಪ್ಟ, ಮಧ್ಯಯುಗದ ಯೂರೋಪ್, ಜಪಾನ್, ರಷ್ಯ ಮುಂತಾದ ದೇಶಗಳಲ್ಲಿ ಪ್ರಚಲಿತವಾಗಿತ್ತು. ಇದು ಒಂದೊಂದು ಪ್ರದೇಶದಲ್ಲಿ ಒಂದೊಂದು ಮಾದರಿಯದಾಗಿದ್ದಿತಾದರೂ ಇದರ ಮುಖ್ಯ ಲಕ್ಷಣಗಳು ಎಲ್ಲೆಡೆಯಲ ...

ಆದಿಮಾನವ

ಮಾನವನ ಉಗಮ ಹತ್ತು ಸಾವಿರ ವರ್ಷಗಳ ಹಿಂದೆಯೇ ಆಗಿರಬೇಕೆಂದು ಊಹಿಸಿರುತ್ತಾರೆ. ಆದರೆ ಮಾನವ ಈಗಿನ ರೂಪಿನಲ್ಲೇ ಉದಿಸಲಿಲ್ಲ. ಆತ ಹಲವು ಅವಸ್ಥಾಂತರಗಳನ್ನು ಪಡೆದಿರಬೇಕು. ಅವನ ಪೂರ್ವಜರು ಯಾರು, ಅವನ ಮೂಲಸ್ವರೂಪ ಹೇಗಿತ್ತು ಎಂಬುವು ಜಟಿಲ ಪ್ರಶ್ನೆಗಳಾಗಿವೆ. ಡಾರ್ವಿನ್ನನ ಪರಿಣಾಮವಾದದ ಫಲವಾಗಿ ಕಾಲಕಾಲಕ್ಕೆ ...

ಕಾರ್ಖಾನೆ ವ್ಯವಸ್ಥೆ

ಬೃಹತ್ ಘಟಕಗಳಲ್ಲಿ ಕೇಂದ್ರೀಕರಣಗೊಂಡ ಕೈಗಾರಿಕಾ ವ್ಯವಸ್ಥೆ. 18ನೆಯ ಶತಮಾನದಲ್ಲಿ, ಶಕ್ತಿಚಾಲಿತ ಮಗ್ಗ ಮತ್ತು ಉಗಿಯಂತ್ರದ ಬೆಳೆವಣಿಗೆಯೊಂದಿಗೆ ಈ ಪ್ರವೃತ್ತಿ ಆರಂಭವಾಯಿತು. ಉತ್ಪಾದನ ವ್ಯವಸ್ಥೆಯ ವಿಕಾಸದ ಸರಣಿಯಲ್ಲಿ ಕುಟುಂಬ ಉತ್ಪಾದನ ವ್ಯವಸ್ಥೆಯ ಅನಂತರದ ಫಟ್ಟವಿದು.

ಉಪೋಸಥ

ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿ ...

ತರ್ಕಶಾಸ್ತ್ರ

ಅರಿಸ್ಟಾಟಲ್‍ನ ತರ್ಕಶಾಸ್ತ್ರದಲ್ಲಿನ ಅಂಶಗಳು ಒಂದೇ ಕಡೆ ಒಂದಕ್ಕೊಂದು ಸಂಬಂಧಿಸಿದಂತೆ ಬರದೆ ಬಿಡಿಬಿಡಿಯಾದ ಸಣ್ಣ ಸಣ್ಣ ಗ್ರಂಥಗಳಲ್ಲಿ ದೊರೆಯುತ್ತವೆ. ಆದರೆ ಭಾರತದಲ್ಲಿ ನ್ಯಾಯ ವೈಶೇಷಿಕ ದರ್ಶನಗಳು ಸೇರಿಕೊಂಡಾಗ ತರ್ಕಶಾಸ್ತ್ರಕ್ಕೆ ಸಂಬಂಧಪಟ್ಟ ಎಲ್ಲ ಮುಖ್ಯಾಂಶಗಳೂ ಒಟ್ಟಿಗೆ ಬರುತ್ತವೆ. ವೈಶೇಷಿಕ ದರ್ಶನ ...

ಇಳಿಮುಖ ಪ್ರತಿಫಲ ಸೂತ್ರ

ಉತ್ಪಾದನೆ ಅಂಗಗಳಲ್ಲಿ ಒಂದನ್ನು ಸ್ಥಿರವಾಗಿರಿಸಿಕೊಂಡು ಉಳಿದವನ್ನು ಹೆಚ್ಚಿಸುತ್ತ ಹೋದರೆ ಯಾವುದೋ ಒಂದು ಘಟ್ಟದಿಂದ ಮುಂದಕ್ಕೆ ಉತ್ಪನ್ನದ ಆಧಿಕ್ಯದ ವೇಗ ಇಳಿಮುಖವಾಗುವುದೆಂಬ ಅರ್ಥಶಾಸ್ತ್ರ ನಿಯಮ. ಕೃಷಿಕ್ಷೇತ್ರಕ್ಕೆ ಸಂಬಂಧಿಸಿದ್ದೆಂದು ನಂಬಲಾಗಿದ್ದ ಈ ಸೂತ್ರ ಉತ್ಪಾದನೆಯ ಎಲ್ಲ ಕ್ಷೇತ್ರಗಳಿಗೂ ಅನ್ವಯವಾ ...

ನಾಮ್‍ದೇವ್

ನಾಮ್‍ದೇವ್ ಹಿಂದೂ ಧರ್ಮದ ವಾರಕರಿ ಪಂಥಕ್ಕೆ ಪ್ರಧಾನವಾಗಿರುವ ಒಬ್ಬ ಕವಿ - ಸಂತನಾಗಿದ್ದನು. ಅವನು ಸಿಖ್ ಧರ್ಮದಲ್ಲೂ ಪರಮಪೂಜ್ಯನಾಗಿದ್ದಾನೆ.

ಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರ

"ತತ್ತ್ವಾರ್ಥ ಸೂತ್ರ"ವು ಸಮಸ್ತ ಜೈನ ಆಗಮಗಳನ್ನು ಭಟ್ಟಿ ಇಳಿಸಿದ ಸಾರ ರೂಪದ ಗ್ರಂಥವಾಗಿದೆ. ಇದಕ್ಕೆ `ಮೋಕ್ಷಶಾಸ್ತ್ರ ಎಂಬ ಇನ್ನೊಂದು ಹೆಸರು ಇದೆ. ಈ ಗ್ರಂಥವನ್ನು ಜೈನ ಧರ್ಮದ ಪ್ರಾತಃಸ್ಮರಣೀಯರಾದ ಆಚಾರ್ಯ ಶ್ರೀ ಉಮಾಸ್ವಾಮಿಯವರು ಜೈನ ಪರಂಪರೆಯಲ್ಲಿ ಗೌರವಾಧರಗಳಿಂದ ಪೂಜನೀಯ ಸ್ಥಾನದಲ್ಲಿದ್ದಾರೆ. ಇವರು ...

ಮಹಾಪದ್ಮ ನಂದ

ಮಹಾಪದ್ಮ ನಂದ ನಂದ ರಾಜವಂಶದ ಮೊದಲ ರಾಜನಾಗಿದ್ದನು. ಇವನು ಶಿಶುನಾಗ ರಾಜವಂಶದ ರಾಜ ಮಹಾನಂದಿನ್ ಮತ್ತು ಒಬ್ಬ ಶೂದ್ರ ತಾಯಿಯ ಮಗನಾಗಿದ್ದನು. ಮಹಾನಂದಿನ್‍ನ ಇತರ ಹೆಂಡತಿಯರಿಂದ ಹುಟ್ಟಿದ ಪುತ್ರರು ಮಹಾಪದ್ಮ ನಂದನ ಏಳಿಗೆಯನ್ನು ವಿರೋಧಿಸಿದರು. ಇದಕ್ಕೆ ಪ್ರತಿಯಾಗಿ ಮಹಾಪದ್ಮನಂದನು ಅವರೆಲ್ಲರನ್ನೂ ತೊಡೆದುಹಾ ...

ಕುಡಗೋಲು-ಕಣ ರೋಗ

ಕುಡಗೋಲು-ಕಣ ರೋಗ, ಅಥವಾ ಕುಡಗೋಲು-ಕಣ ರಕ್ತಹೀನತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಉಪ-ಸಹಾರ ಆಫ್ರಿಕಾದ ಮೂಲನಿವಾಸಿಗಳಲ್ಲಿ ಮೂರನೇ ಒಂದರಷ್ಟು ಜನ ಈ ವಂಶವಾಹಿಯನ್ನು ಹೊಂದಿರುತ್ತಾರೆ, ಏಕೆಂದರೆ ಮಲೇರಿಯಾ ಸಾಮಾನ್ಯವಾಗಿರುವ ಪ್ರದೇಶದಲ್ಲಿ ಕೇವಲ ಒಂದು ಕುಡಗೋಲು-ಕಣ ವಂಶವಾಹಿಯನ್ನು ಹೊಂದಿರುವುದಕ್ಕೂ ಅಸ್ ...

ಕೈಗಾರಿಕೆಗಳ ಸ್ಥಾನೀಕರಣ

ಆಯಾ ಪ್ರದೇಶಗಳು ಹೊಂದಿರುವ ಪ್ರಾಕೃತಿಕ ಹಾಗೂ ಇತರ ಸೌಲಭ್ಯಗಳಿಗೆ ಅನುಗುಣವಾಗಿ ಕೈಗಾರಿಕೆಗಳು ನಿರ್ದಿಷ್ಟ ಪ್ರದೇಶಗಳಲ್ಲಿ ನೆಲೆಸಿ ಈ ಕೈಗಾರಿಕೆಗಳ ಬಗ್ಗೆ ಈ ಪ್ರದೇಶಗಳು ವಿಶಿಷ್ಟಕೇಂದ್ರಗಳಾಗಿ ಪರಿಣಮಿಸುವ ಆಧುನಿಕ ಆರ್ಥಿಕಯುಗದ ಪ್ರವೃತ್ತಿ. ಇದು ಶ್ರಮವಿಭಜನೆಯ ತತ್ತ್ವದ ಭೌಗೋಳಿಕ ಅಥವಾ ಪ್ರಾದೇಶಿಕ ಅನ್ ...