ⓘ Free online encyclopedia. Did you know? page 14

ಕಠಿಣ ಚರ್ಮಿಗಳು

ಕಠಿಣ ಚರ್ಮಿಗಳು: ಅಕಶೇರುಕಗಳ ಗುಂಪಿನ ಸಂಧಿಪದಿಗಳ ವಂಶದ ಒಂದು ವರ್ಗ. ಏಡಿ, ನಳ್ಳಿ, ಸೀಗಡಿ, ಮುಂತಾದ ಪ್ರಾಣಿಗಳು ಈ ವರ್ಗಕ್ಕೆ ಸೇರುತ್ತವೆ. ಇವು ಹೆಚ್ಚಾಗಿ ಜಲವಾಸಿಗಳು. ಇವುಗಳ ದೇಹ ಇತರ ಸಂಧಿಪದಿಗಳಂತೆ ಶಿರ, ಎದೆ ಮತ್ತು ಉದರ ಎಂದು ಮೂರು ಭಾಗಗಳಾಗಿದ್ದರೂ, ಶಿರ ಮತ್ತು ಎದೆಯ ಭಾಗಗಳು ಬೆಳೆವಣಿಗೆಯಲ್ಲ ...

ಅವಿಸೆನ್ನ

980-1037. ಅಬು-ಅಲಿ-ಅಲ್-ಹುಸೇನ್ ಇಬ್ನ್‌ ಅಬ್ದ್‌ ಅಲ್ಲಾ ಇಬ್ನ್‌ಸೀನ. ಪರ್ಷಿಯದ ತತ್ತ್ವಜ್ಞಾನಿ, ವೈದ್ಯ. ಇಸ್ಲಾಂ ಪ್ರಪಂಚದಲ್ಲೂ ಲ್ಯಾಟಿನ್ ನಡುಗಾಲದಲ್ಲೂ ಹೆಸರಾಗಿದ್ದವ. ಅರಬ್ಬೀ ಭಾಷೆಯಲ್ಲಿ ಈತನ ನಾಮಧೇಯ ಇಬ್ನ್‌ಸೀನ ಎಂದಿದ್ದು, ಯೆಹೂದ್ಯ ಭಾಷೆಯಲ್ಲಿ ಅವೆನ್ ಸೀನ್ ಎಂಬುದಾಗಿ, ತದನಂತರ ಲ್ಯಾಟಿನ್ ಭ ...

ಗಾಲ್, ಫ್ರಾನ್ಸ್ ಯೋಸೆಫ್

ಫ್ರಾಂಜ್ ಜೋಸೆಫ್ ಗಾಲ್ ದೇಹರಚನಾಶಾಸ್ತ್ರಜ್ಞ, ಜರ್ಮನ್ ದೇಶದವ. ವಿಯೆನ್ನದಲ್ಲಿ ವೈದ್ಯನಾಗಿ ಜೀವನ ನಡೆಸುತ್ತಿದ್ದ. ತಲೆ ಬುರುಡೆಯ ವಿನ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿ ವ್ಯಕ್ತಿಯ ಗುಣಸ್ವಭಾವಗಳನ್ನು ಹೇಳಬಹುದು ಎಂದು ಈತನ ನಂಬಿಕೆ. ಕಪಾಲಸಾಮುದ್ರಿಕೆಯನ್ನು ಫ್ರೆನಾಲಜಿ ಕುರಿತು ವಿಯೆನ್ನದಲ್ಲಿ ಈತ ಅನೇ ...

ಲೂಯಿಸ್ ಬ್ಲಾಂಕ್

ಜೀನ್ ಜೋಸೆಫ್ ಲೂಯಿಸ್ ಬ್ಲಾಂಕ್ ನನ್ನು ರಾಜ್ಯ ಸಮಾಜಚಾದದ ಸಂಸ್ಥಾಪಕ ಎಂದು ಪರಿಗಣಿಸಲಾಗಿದೆ.ಅವನು ಒಬ್ಬ ಹೆಸರಾಂತ ಸಮಾಜ ಸುಧಾರಕ ಮತ್ತು ಇತಿಹಾಸಕಾರನಾಗಿದ್ದ.ಅವನು ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದವನಾಗಿದ್ದರೂ ಸಹ ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಬಡತನದ ಬೇಗೆಯಲ್ಲಿ ಸಿಲುಕಿಕೊಂಡ.ಸದಾ ದುಡಿಯುವ ವರ್ಗ ...

ಕುತರ್ಕ

ಕುತರ್ಕ ವು ಒಂದು ವಾದ ವಿಧಾನ. ಇದರ ಉದ್ದೇಶ ಸತ್ಯವನ್ನು ಸ್ಥಾಪಿಸುವುದಲ್ಲ; ಸತ್ಯವನ್ನು ಮರೆ ಮಾಡುವುದು; ಸತ್ಯವಲ್ಲದ್ದನ್ನು ಸತ್ಯದಂತೆ ತೋರಿಸುವುದು. ಕುತರ್ಕದಲ್ಲಿ ವಾದದ ಸೋಗಿರುತ್ತದೆ. ಆದರೆ ಈ ವಾದ ಸರಿಯಲ್ಲವೆಂಬುದು ಸುಲಭವಾಗಿ ಕಾಣುವುದಿಲ್ಲ. ಇಂಥ ವಾದವನ್ನು ಭಾರತೀಯ ತಾರ್ಕಿಕರು ಜಲ್ಪ, ವಿತಂಡ ಮತ ...

ಐಯ್ಯಂಗಾರ್

ಐಯ್ಯಂಗಾರ್ ಅಂದರೆ ಯಾರು? ಶ್ರೀ ವೈಷ್ಣವನಾದವನು ಐದು ಅಂಗಗಳವನು. ಆದುದರಿಂದ ಅವನು ಐಯ್ಯಂಗಾರ್. ಐದು ಅಂಗಗಳು ಅಂದರೆ? ೧. ಐದು ಬಗೆ ೨. ಐದು ದಾರಿ ೩. ಐದು ಸಂಸ್ಕಾರಗಳು ೪. ಐದು ಜಿಜ್ಞಾಸೆ ೫.ಐದು ಕಾಲಗಳನ್ನು ಅನುಸರಿಸುವವನು ೧. ಐದು ಬಗೆ 1. ಪರ, ವ್ಯೂಹ, ವಿಭವ, ಅಂತರ್ಯಾಮಿ ಮತ್ತು ಅರ್ಚಾ. ೨. ಐದು ದಾ ...

ಸೋರಿಯಾಸಿಸ್

ಸೋರಿಯಾಸಿಸ್ ಅಸಹಜ ಚರ್ಮದ ತೇಪೆ ಮೂಲಕ ಗುರುತಿಸಲ್ಪಡುವ ಒಂದು ದೀರ್ಘಕಾಲೀನ ಸ್ವರಕ್ಷಿತ ರೋಗ. ಈ ಚರ್ಮದ ತೇಪೆಗಳು ವಿಶಿಷ್ಟವಾಗಿ ಕೆಂಪು ನವೆ, ಮತ್ತು ಚರ್ಮದ ಚಕ್ಕೆಗಳಂತೆ ಇರುತ್ತವೆ. ಇದರ ತೀವ್ರತೆ ಸಣ್ಣದಾಗಿ ಸ್ಥಳೀಯವಾಗಿಯಾದರೂ ಇರಬಹುದು ಅಥವಾ ದೇಹ ವ್ಯಾಪ್ತಿ ಕೂಡ ಇರಬಹುದು. ಚರ್ಮದ ಗಾಯ ಕೋಈಬ್ನೆರ್ ವ ...

ಖೋಟಾಚಿ ವಾಡಿ

ಮುಂಬಯಿನ ಹೃದಯದ ಮಧ್ಯೆ, ಸೆಂಟ್ರೆಲ್ ನಲ್ಲಿ, ಅತ್ಯಂತ ಹೆಸರುವಾಸಿಯಾಗಿರುವ ಮಂಡಿಪೇಟೆಗಳ ನಡುವೆ, ಚಿಕ್ಕ-ಚಿಕ್ಕ ಕಾಟೇಜ್ ಗಳು, ಹಾಗೂ ಆರ್ಚರ್ಡ್ ಗಳಿವೆ. ಅವನ್ನು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಸ್ಥಾನೀಯರು ’ವಾಡಿ,’ ಗಳೆಂದು ಕರೆಯುತ್ತಾರೆ. ಕೆಲವು, ’ಫನಸ್ ವಾಡಿಗಳು,’, ಮತ್ತೆ ಕೆಲವು ’ಅಂಬೇ ವಾಡಿಗ ...

ಗುಜರಾತಿನ ವಾಸ್ತುಶಿಲ್ಪ

ಈ ಪ್ರದೇಶದ ಅತ್ಯಂತ ಪ್ರಾಚೀನ ವಾಸ್ತುಶಿಲ್ಪ ಸ್ಮಾರಕಗಳೆಂದರೆ ಸಿಂಧೂ ಬಯಲಿನ ನಾಗರಿಕತೆಯ ಕಟ್ಟಡಗಳು. ಲೋಥಾಲ್, ರಂಗಪುರ, ರೋಜ್ಡಿ, ಸುರ್ಕೋಟಡ್ ಮುಂತಾದವು ಇದರ ನೆಲೆಗಳು. ಅನಂತರಕಾಲದ ವಾಸ್ತುವಿನ ಉಲ್ಲೇಖವೆಂದರೆ ರುದ್ರದಾಮನನ ಶಾಸನದಲ್ಲಿ ಹೇಳಿರುವ, ಮೌರ್ಯರ ಕಾಲಕ್ಕೆ ಸಂಬಂಧಿಸಿದ, ಸುದರ್ಶನ ಸರೋವರ. ಆದರ ...

ಮಹಿಳಾ ಪೊಲೀಸ್

ಮಹಿಳಾ ಪೊಲೀಸ್ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರೂ ಇಂದು ಪುರುಷರಿಗೆ ಸಮನಾಗಿ ದುಡಿಯುತ್ತಿದ್ದಾರೆ. ಗಸ್ತು, ಬಂದೋಬಸ್ತ್, ಪಾಳಿ, ರೋಲ್ ಕಾಲ್, ಎಸ್ಕಾರ್ಟ್ ಈ ಎಲ್ಲ ಕೆಲಸಗಳು ಇಂದು ಮಹಿಳೆಗೂ ಸಲೀಸು.

ಪ್ರವಾದಿ ಮುಹಮ್ಮದ್

ಮುಹಮ್ಮದ್ ಇಬ್ನ್ ಆಬ್ದುಲ್ಲಾಹ್, ಇಸ್ಲಾಂ ಧರ್ಮದ ಪ್ರಕಾರ ಅಲ್ಲಾಹನ ಕೊನೆಯ ಪ್ರವಾದಿ ಮತ್ತು ಇವರು ಹೊಸ ಧರ್ಮವನ್ನು ಸೃಷ್ಟಿಸಿದವರಲ್ಲ; ಆದರೆ ಆದಮ್ಆಡಮ್, ಇಬ್ರಾಹಿಂಅಬ್ರಾಹಮ್ ಇತ್ಯಾದಿ ಪ್ರವಾದಿಗಳಿಂದ ಸೃಷ್ಟಿಸಲಾದ ಮೂಲ ಧರ್ಮವನ್ನು ಪುನರ್ಸ್ಥಾಪನೆ ಮಾಡಿದವರು. ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ...

ಅಂಗವೈಕಲ್ಯ ವಿಮೆ

ಅಂಗವೈಕಲ್ಯ ವಿಮೆ ಪೀಟೀಕೆ- ಸಮಾಜ ಜೀವಿಯಾಗಿ ಪರಿವರ್ತನಗೊಂಡಮಾನವನ್ನು ತನ್ನ ಅಲಮೊರಿ ಜೀವನವನ್ನು ತ್ಯಜಿಸಿ ಒಂದು ಕಡೆ ನೆಲನಿಂತಾನ ಮನೆದೊಡ್ಡಕುಟುಂಬಗಳಲ್ಲಿ ವಾಸಿಸುತ್ತಾ ಪ್ರತಿಯೊಬ್ಬರು ಸ್ನೆಹ, ಪ್ರೀತಿ,ಸಹಬಾಳ್ವೆಯಿಂದ ಜೀವನ ನಡೆಸುತಿದ್ದರು. ಈ ಕುಟುಂಬದಲ್ಲಿ ಯಜಮಾನ ಅಥವ ಕುಟುಂಬದ ಮುಖ್ಯಸ್ಥ ಎಮ್ಬುವನ ...

ಚಟ

ಯಾವುದಾದರು ವ್ಯಸನಕ್ಕೊಳಪಡುವುದಕ್ಕೆ ಚಟ ಎಂದು ಹೇಳುವುದು ವಾಡಿಕೆ. ಉದಾ: ಸಿಗರೇಟಿನ ಚಟ, ಹೆಣ್ಣಿನ ಚಟ ಇತ್ಯಾದಿ. ಪಾರಿಭಾಷಿಕ ಅರ್ಥದಲ್ಲಿ, ವಿಧಿವತ್ತಾಗಿ, ಮಾಡಿದ್ದನ್ನೇ ಮಾಡಬೇಕೆಂಬ ಒಂದು ಬಗೆಯ ಕಾರ್ಯಒತ್ತಡವೇ ಚಟ. ಚಟಗಳು ವಿಲಕ್ಷಣವಾದ, ಅಸಂವೇದ್ಯವಾದ ರೀತಿ ನೀತಿಗಳನ್ನೂ ನಡವಳಿಕೆಗಳನ್ನೂ ಒಳಗೊಂಡಿರು ...

ಸತ್ಯವತಿ

ಸತ್ಯವತಿ ಮಹಾಭಾರತದಲ್ಲಿ ಸತ್ಯವತಿಯು ಮೀನುಗಾರನ ಮಗಳು. ಶಂತನುವಿನ ಪತ್ನಿ. ಭೀಷ್ಮನ ಮಲತಾಯಿ. ಶಂತನು ಮತ್ತು ಸತ್ಯವತಿಗೆ ಇಬ್ಬರು ಗಂಡು ಮಕ್ಕಳಾದರು, ಇವರು ಚಿತ್ರಾಂಗದ ಮತ್ತು ವಿಚಿತ್ರವೀರ್ಯ. ಶಂತನು ಮಹಾರಾಜನ ನಂತರ ಸತ್ಯವತಿ ಹಸ್ತಿನಾಪುರದ ಮಹಾರಾಣಿಯಾಗಿ ರಾಜ್ಯಭಾರ ಮಾಡುತ್ತಾಳೆ. ಮಹಾಭಾರತದಲ್ಲಿ, ಚಿತ ...

ಸ೦ತ ಫಿಲೋಮಿನ

೧೪ಂ೩ ರ ಮೇ ೨೫ ರಂದು ರೋಮಿನ ರಕ್ತಸಾಕ್ಷಿಗಳ ಸಮಾಧಿಗಳ ಉತ್ಕನನದ ವೇಳೆಯಲ್ಲಿ ಸಂತ ಫಿಲೋಮಿನರ ದೇಹವನ್ನು ಪತ್ತೆ ಹಚ್ಚಲಾಯಿತು. ಸಂತ ಪ್ರೆಸಿಲ್ಲಾರ ಗುಹೆ ಸಮಾಧಿಯ ಅಕ್ಕ ಪಕ್ಕದ ಗೋಡೆಗಳಲ್ಲಿ ಹಂತ ಹಂತವಾಗಿ ಹೂತಿರುವ ಹಲವು ಪುಣ್ಯ ಪುರುಷರ ಸಮಾಧಿಗಳಲ್ಲಿ ಫಿಲೋಮಿನರವರ ದೇಹವನ್ನು ಪತ್ತೆ ಮಾಡಲಾಯಿತು. ಸಂತ ಫಿ ...

ಸೂಚ್ಯಂಕಗಳು

ಪ್ರತಿಯೊಂದು ವಸ್ತುವಿಗೂ ಒಂದು ಬೆಲೆ ಇರುತ್ತದೆ. ಈ ಬೆಲೆಯನ್ನು ನಾವು ಹಣದ ಮುಲಕ ಅಳತೆ ಮಾಡುತ್ತೇವೆ. ಹಣ ಕೂಡ ಒಂದು ಸರಕಿದ್ದಂತೆ. ಅದಕ್ಕೆ ಸಹ ಒಂದು ಬೆಲೆ ಇರುತ್ತದೆ. ನಮಗೆ ಗೊತ್ತಿರುವ ಹಾಗೆ ಹಣದ ಬೆಲೆ ಹೆಚ್ಚಾಗುತ್ತದೆ ಹಾಗು ಕಡಿಮೆಪ್ರತಿಯೊಂದು ವಸ್ತುವಿಗೂ ಒಂದು ಬೆಲೆ ಇರುತ್ತದೆ. ಈ ಬೆಲೆಯನ್ನು ನಾ ...

ಸೂಚ್ಯ೦ಕಗಳು

ಪ್ರತಿಯೊಂದು ವಸ್ತುವಿಗೂ ಒಂದು ಬೆಲೆ ಇರುತ್ತದೆ. ಈ ಬೆಲೆಯನ್ನು ನಾವು ಹಣದ ಮುಲಕ ಅಳತೆ ಮಾಡುತ್ತೇವೆ. ಹಣ ಕೂಡ ಒಂದು ಸರಕಿದ್ದಂತೆ. ಅದಕ್ಕೆ ಸಹ ಒಂದು ಬೆಲೆ ಇರುತ್ತದೆ. ನಮಗೆ ಗೊತ್ತಿರುವ ಹಾಗೆ ಹಣದ ಬೆಲೆ ಹೆಚ್ಚಾಗುತ್ತದೆ ಹಾಗು ಕಡಿಮೆಪ್ರತಿಯೊಂದು ವಸ್ತುವಿಗೂ ಒಂದು ಬೆಲೆ ಇರುತ್ತದೆ. ಈ ಬೆಲೆಯನ್ನು ನಾ ...

ಮಾನವಿಕ ವಿಧಾನ

ಮಾನವಿಕ ವಿಧಾನವು 1940 ರಲ್ಲಿ ಆರಂಭವಾಯಿತು ಮತ್ತು ಇದು ಒಂದು ಕುತೂಹಲಕಾರಿ ಮತ್ತುಅಸ್ತಿತ್ವವಾಗಿದೆ, ವ್ಯತಿಯು ಈ ಪ್ರಕ್ರಿಯೆಯಲಿ ತೊಡಗುತ್ತಾನೆ ಭಾಷೆಯ ಕಲಿಕೆ ಕಲಿಯಲು ಪ್ರವೃತ್ತಿಯನ್ನು 1970 ರಲಿ ಪೂರ್ಣ ಪರಿಣಾಮ ತಲುಪಿತು

ಸೀಮಾ ಅಂತಿಲ್

ಸೀಮಾ ಅಂತಿಲ್ ಸೀಮಾ ಪೂಣ್ಯ ಹರಿಯಾಣ ರಾಜ್ಯದ ಸೋನಿಪತ್ ಜಿಲ್ಲೆಯ ಕೆದ್ದಾ ಎಂಬ ಹಳ್ಳಿಯಲ್ಲಿ ಜನಿಸಿದರು.ಜುಲೈ ೨೭ ೧೯೮೩ ರಂದು ಜನಿಸಿದರು ಅವರು ಈ ಕ್ರೀಡೆ ಬದುಕನು ೧೧ನೇ ವಯಸ್ಸಿನಲ್ಲಿ ಇರುವಾಗಲೆ ಲಾಂಗ್ ಜಂಪ್ ಕ್ರೀಡಾ ಪಟುವಾಗಿ ಶುರುಮಾಡಿದರು.ನಂತರ ತಟ್ಟೆ ಎಸೆತವನ್ನು ಆಂರಭಿಸಿದರು. ಅವರು ಸ್ಯಾಂಟೀಯಾಗೋ ...

ತುರುಗಾಹಿ ರಾಮಣ್ಣ

ಈತನ ಕಾಲ ಸು. 1160 ಅಂದರೆ ಈತ ಬಸವಣ್ಣ, ಅಲ್ಲಮಪ್ರಭು ಮುಂತಾದವರ ಸಮಕಾಲೀನ, ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ-ಇವರು ಲಿಂಗೈಕ್ಯರಾದ ಸಮಯದಲ್ಲಿ ಜೀವಿಸಿದ್ದನೆಂದೂ ಅನಂತರ ಇವನೂ ಲಿಂಗೈಕ್ಯನಾದನೆಂದೂ ತಿಳಿದುಬರುತ್ತದೆ.

ಕೀಚಕ

ಕೀಚಕ ಮಹಾಭಾರತದ ಪ್ರಮುಖ ಪಾತ್ರ ಇವನು ವಿರಾಟ ರಾಜ್ಯದ ಸೇನೆಯ. ಭಾರತೀಯ ಮಹಾಕಾವ್ಯ ಮಹಾಭಾರತದಲ್ಲಿ, ಕಿಚಕ ಕೀಚಕ ಎಂದು ಸಹ ಉಚ್ಚರಿಸಲಾಗುತ್ತದೆ ಮತ್ಸ್ಯದ ಸೈನ್ಯದ ಸೈನ್ಯಾಧಿಪತಿ ಆಗಿದ್ದನು. ಈ ದೇಶವು ರಾಜ ವಿರಾಟಾ ಆಳ್ವಿಕೆ ನಡೆಸಿತು. ಅವರು ರಾಣಿ ಸುದೇಶ್ನಳ ಕಿರಿಯ ಸಹೋದರನಾಗಿದ್ದನು.

ಸಕ್ರೇಬೈಲು ಬಿಡಾರ

ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಂಬ ಖ್ಯಾತಿಗೆ ಪಾತ್ರವಾದ ಸಕ್ಕರೆ ಬೈಲಿಗೆ ಶತಮಾನದ ಇತಿಹಾಸವಿದೆ. ಸಕ್ಕರೆ ಬೈಲಿನಲ್ಲಿ ಆನೆಗಳು ತಮ್ಮ ಪುಟ್ಟ ಮರಿಗಳೊಂದಿಗೆ ನೀರಿನಲ್ಲಿ ಜಳಕ ಮಾಡುವುದನ್ನು ನೋಡುವುದೇ ಒಂದು ಸೊಬಗು.

ಕಾಯಕ

ಮನುಷ್ಯ ತನ್ನ ಜೀವನ ನಿರ್ವಹಣೆಗಾಗಿ ಅವಲಂಬಿಸಿರುವ ವೃತ್ತಿಯೇ ಕಾಯಕ. ಅದರಲ್ಲಿ ಮೇಲುಕೀಳೆಂಬುದಿಲ್ಲ. ಅದನ್ನು ಮಾಡದವನು ಉಣ್ಣಲು ಅರ್ಹನಲ್ಲ. ಧರ್ಮದೃಷ್ಟಿಯಿಂದ ನ್ಯಾಯವಾದ ರೀತಿಯಲ್ಲಿ ತನ್ನ ತನ್ನ ಕಾಯಕವನ್ನು ಮಾಡಬೇಕಾದ್ದು ಪ್ರತಿಯೊಬ್ಬನ ಕರ್ತವ್ಯ. ಪ್ರತಿಯೊಬ್ಬ ಮಾನವನೂ ಉದ್ಯೋಗಶೀಲನಾಗಬೇಕು. ತನಗೆ ಸಮಾ ...

ಗಾಲ್ ಮಿಡ್ಜ್

ಗಾಲ್ ಮಿಡ್ಜ್ - ಒಂದು ಬಗೆಯ ಹಾರುವ ಸಣ್ಣ ಕ್ರಿಮಿ. ಇದು ಡಿಪ್ಪರ ಗಣದ ಸಿಸಿಡೊಮೈಯಿಡೆ ಕುಟುಂಬಕ್ಕೆ ಸೇರಿದೆ. ಹಲವು ಜಾತಿ ಮತ್ತು ಪ್ರಭೇದಗಳು ಹಲವು ತರಹದ ಸಸ್ಯಗಳಲ್ಲಿ ಬದುಕುತ್ತವೆ. ಬತ್ತದ ಮತ್ತು ಮುಸುಕಿನ ಜೋಳದ ಸಸ್ಯಗಳಲ್ಲಿ ಜೀವನ ಚರಿತ್ರೆಯನ್ನು ಸಾಗಿಸುವ ಮಿಡ್ಜ್ ಗಳನ್ನು ಓರ್ಸಿಯೋಲಿಯ ಓರೈಝ, ಬಸವನ ...

ಸಂತ ಫಿಲೋಮಿನಾ

ಕ್ರಿಸ್ತಶಕ ೧೮೦೨ರ ಮೇ ೨೪ರಂದು ಇಟಲಿಯ ವಿಯಾ ಸಲಾರಿಯಾ ನೊವಾ ಎಂಬಲ್ಲಿ ಪಾಷಂಡಿಗಳಿಗೆ ಹೆದರಿ ಕ್ರೈಸ್ತರನ್ನು ಗುಪ್ತವಾಗಿ ಸಮಾಧಿ ಮಾಡಲಾಗಿದ್ದ ಸುರಂಗದಲ್ಲಿ ಅವಶೇಷಗಳನ್ನು ಪರಿಶೀಲಿಸುತ್ತಿದ್ದಾಗ ಆ ಸುರಂಗದ ಗೋಡೆಯ ಒಂದು ಭಾಗದಲ್ಲಿ ಟೊಳ್ಳಾದ ಸ್ಥಳವೊಂದು ಕಂಡುಬಂತು. ಮೂರು ಹಾಸುಗಲ್ಲುಗಳನ್ನು ಹೊದಿಸಲಾಗಿದ ...

ಮಾನಸಿಕ ಆರೋಗ್ಯ

ಮಾನಸಿಕ ಆರೋಗ್ಯ ವು,ಆರೋಗ್ಯಕರವಾಗಿರುವ ಗ್ರಹಣಶಕ್ತಿಯ ಅಥವಾ ಭಾವನೆಯ ಮಟ್ಟವನ್ನು ಅಥವಾ ಮಾನಸಿಕ ಅಸ್ವಸ್ಥತೆ ಇಲ್ಲದಿರುವುದನ್ನು ವಿವರಿಸುತ್ತದೆ. ರಚನಾತ್ಮಕ ಮನೋವಿಜ್ಞಾನ ಅಥವಾ ಸಮಗ್ರತಾ ಸಿದ್ಧಾಂತ ವಿಭಾಗದ ದೃಷ್ಟಿಕೋನಗಳಿಂದ ಮಾನಸಿಕ ಆರೋಗ್ಯ, ಜೀವನವನ್ನು ಅನುಭವಿಸಬಲ್ಲ ವ್ಯಕ್ತಿಯ ಸಾಮರ್ಥ್ಯವನ್ನು ಹಾಗ ...

ಗಳಿಸಿದ ವರಮಾನ

ಕೊಡುಗೆಗಳು ಮತ್ತು ಇತರ ಆಕಸ್ಮಿಕ ಲಾಭಗಳನ್ನು ಬಿಟ್ಟು ಉಳಿದ ಎಲ್ಲ ವರಮಾನವೂ ಸ್ಥೂಲವಾಗಿ ಗಳಿಸಿದ ವರಮಾನ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ಏಕೆಂದರೆ ಉಳಿದೆಲ್ಲ ಯಾವುದಾದರೊಂದು ಆರ್ಥಿಕ ಸೇವೆಗೆ ಪ್ರತಿಯಾಗಿ ಸಂಪಾದಿಸಿದ್ದು. ಸರ್ಕಾರಿ ಸಾಲಪತ್ರದ ಮೇಲೆ ಪಡೆದ ಬಡ್ಡಿಯೂ ಈ ದೃಷ್ಟಿಯಲ್ಲಿ ಗಳಿಸಿದ ವರಮಾನವ ...

ರಾಜಧರ್ಮ

ರಾಜಧರ್ಮ ಎಂದರೆ ಆಡಳಿತಗಾರರ ಕರ್ತವ್ಯ. ರಾಜಧರ್ಮವು ಶೌರ್ಯದ ಪರಿಕಲ್ಪನೆ ಮತ್ತು ಕ್ಷತ್ರಿಯ ಧರ್ಮದೊಂದಿಗೆ ಆಂತರಿಕವಾಗಿ ಹೆಣೆದುಕೊಂಡಿತ್ತು. ಮತ್ತೊಂದು ವ್ಯಾಖ್ಯಾನದಲ್ಲಿ, ರಾಜಧರ್ಮವು ಒಬ್ಬ ವ್ಯಕ್ತಿಗೆ ತನ್ನ ಕೆಲಸದ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಅಧ್ಯಾತ್ಮವನ್ನು ಸೇರಿಸಿಕೊಳ್ಳುವಂತೆ ಮಾರ್ಗದರ್ಶ ...

ಕುಂಭ

ಕುಂಭ ಒಂದು ಸಂಸ್ಕೃತ ಶಬ್ದ. ಇದು ಮಣ್ಣಿನ ಕೊಡ/ಮಡಕೆಯನ್ನು ಸೂಚಿಸುತ್ತದೆ. ಸಾಂಪ್ರದಾಯಿಕವಾಗಿ ಇದನ್ನು ಪ್ರಜಾಪತಿಗಳು ಎಂದೂ ಕರೆಯಲ್ಪಡುವ ಕುಂಬಾರರು ತಯಾರಿಸುತ್ತಾರೆ. ಹಿಂದೂ ಪುರಾಣಗಳ ವಿಷಯದಲ್ಲಿ, ಕುಂಭವು ಗರ್ಭದ ಸಂಕೇತವಾಗಿದೆ. ಇದು ಫಲವತ್ತತೆ, ಜೀವನ, ಮಾನವರ ಉತ್ಪಾದಕ ಶಕ್ತಿ ಮತ್ತು ಪೋಷಣೆಯನ್ನು ಪ ...

ಕೊಡೆಕಲ್ಲು ಬೆಟ್ಟ

ಕೊಡೆಕಲ್ಲು ಬೆಟ್ಟ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿದೆ. ಇದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಣಸಿಗುವ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಬರುವ ಬಾಳೆ ಗುಡ್ಡ ಎಂಬ ಬೆಟ್ಟದಲ್ಲಿ ಈ ಕಲ್ಲು ಕಾಣಸಿಗುತ್ತದೆ. ಕೊಡೆಕಲ್ಲಿಗೆ ಚಾರ್ಮಾಡಿ ಘಾಟಿಯಲ್ಲಿ ಸಿಗುವ ಬಿದು ...

ಕುಕ್ಕೆ

ಹಿಂದೆ ಕಾಡು ಬೆಟ್ಟಗಳಿಂದ ಕೂಡಿದ ಪೊಸರ ಎಂಬ ಸ್ಥಳದಲ್ಲಿ ಕುಕ್ಕ ಮತ್ತು ಲಿಂಗ ಎಂಬ ಸೋದರ ಮಲೆಕುಡಿಯರು ವಾಸವಾಗಿದ್ದರು. ಇವರು ಗೆಡ್ಧೆ ಗೆಣಸು ಸಂಗ್ರಹ,ಪ್ರಾಣಿ ಬೇಟೆಯಿಂದ ಜೀವನ ನಡೆಸುತ್ತಿದ್ದರು. ಬಿಲ್ಲು,ಪಗರಿಯಲ್ಲಿ ಪರಿಣಿತರಾದ ಇವರು ತಮ‍್ಮ ಪರಿವಾರದ ನಾಯಕರಾಗಿದ್ದರು. ಒಂದೊಮ್ಮೆ ಈ ಮಲೆಕುಡಿಯ ನಾಯಕರ ...

ಕೀಟಭಕ್ಷಕ ಕೀಟಗಳು

ಇತರ ಜಾತಿಯ ಸಣ್ಣ ಕೀಟಗಳನ್ನು ತಿಂದು ಜೀವಿಸುವ ಕೀಟಗಳು. ಇವು ಸಾಧಾರಣವಾಗಿ ಚಟುವಟಿಕೆಯುಳ್ಳವು. ಹೆಚ್ಚು ಕಾಲಾವಧಿ ಬೇಕಾಗುವ ಜೀವನ ಚರಿತ್ರೆ ಇವುಗಳ ವೈಶಿಷ್ಟ್ಯ. ಎಲ್ಲ ಕೀಟ ಗಣಗಳಲ್ಲಿಯೂ ಕೀಟಭಕ್ಷಕ ಕೀಟಗಳುಂಟು. ಕೆಲವು ಇತರ ಜೀವಂತ ಕೀಟಗಳನ್ನು ತಿಂದು ಜೀವಿಸುತ್ತವೆ. ಮತ್ತೆ ಕೆಲವಕ್ಕೆ ಸತ್ತ ಪ್ರಾಣಿಗಳು ...

ವಿಶ್ವಬಂಧು ಮರುಳಸಿದ್ಧ

ವಿಶ್ವಬಂಧು ಮರುಳಸಿದ್ಧ ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ಮೌಡ್ಯತೆ ಹಾಗೂ ಧಾರ್ಮಿಕ ಶೋಷಣೆಯನ್ನು ಪ್ರತಿರೋಧಿಸಿ ಜನರಲ್ಲಿ ಜಾಗೃತಿಯನ್ನುಂಟುಮಾಡಲು ಬಸವಾದಿ ಶರಣರು ಶ್ರಮಿಸಿದರು. ಸಾಮಾಜಿಕ ಬದಲಾವಣೆಗೆ ಏಕಾಂಗಿಯಾಗಿ ಪ್ರಯತ್ನಿಸಿದ ವ್ಯಕ್ತಿ ‘ಮರುಳಸಿದ್ಧ’. ಅವರ ಬದುಕು ಬವಣೆ ಸಾಧನೆಗಳ. ಅವರು ರಚಿಸ ...

4d

ಸೋಗಾಲ ಹಳ್ಳಿ ಕರ್ನಾಟಕ ರಾಜ್ಯದ ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ, ಜಿಲ್ಲೆಯಲ್ಲಿ ಒಂದು ಪ್ರಾಂತ್ಯವಾದ ಸೋಗಾಲ ಎಂಬ ಹಳ್ಳಿಯಲ್ಲಿ ತುಂಬ ವಿಷಯಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿವೆ. ಅದರಲ್ಲಿ ಪ್ರಾಮುಖ್ಯತೆ ಹೊಂದಿರುವ ವಿಷಯವೆಂದರೆ ಇಲ್ಲಿ ನಡೆಯುವ ಜಾತ್ರೆ ಹಾಗೂ ಪೂಜಾ ಕಾರ್ಯಕ್ರಮಗ ...

ಗೆಜ್ಜೆಗಿರಿ

ಸಾಯನ ಬೈದ್ಯ ಸಂಕಮಲೆ ಬೆಟ್ಟಕ್ಕೆ ಮೂರ್ತೆಗಾರಿಕೆಗಾಗಿ ಹೋಗಿದ್ದ. ತಾಳೆಮರದ ತುದಿಯಲ್ಲಿರುವ ಸಾಯನನಿಗೆ ಹೆಣ್ಣು ಮಗಳೊಬ್ಬಳ ಅಳುವ ಶಬ್ದ ಕೇಳಿಸಿತು. ಅತ್ತಿತ್ತ ಕಣ್ಣಾಡಿಸಿ ಮರದಿಂದ ಇಳಿಯುತ್ತಾನೆ. ಇಳಿಯುತ್ತಲೇ ತಾಳೆಮರವೇರಲು ಕಟ್ಟಿದ ಬಿದಿರಿನ ಗಂಟಿಗೆ ಎರಗಿದ ಹೆಣ್ಣಮಗಳು ರೋಧಿಸುತ್ತಿದ್ದಳು. ಆಕೆಯನ್ನು ...

ಲೇಕ್ ಪ್ಯಾಲೇಸ್

ಲೇಕ್ ಪ್ಯಾಲೇಸ್ ಬಿಳಿ ಅಮೃತ ಶಿಲೆಯ ಗೋಡೆಗಳು ಒಳಗೊಂಡ 83 ಕೊಠಡಿಗಳು ಮತ್ತು ಕೋಣೆಗಳು ಇರುವ ಒಂದು ಐಷಾರಾಮಿ ಹೋಟೆಲ್ ಆಗಿದೆ. ಲೇಕ್ ಪ್ಯಾಲೇಸ್ ಲೇಕ್ ಪಿಚೋಲಾ, ಉದಯಪುರ, ಭಾರತ ಇಲ್ಲಿದೆ, ಮತ್ತು ಅದರ ನೈಸರ್ಗಿಕ ಅಡಿಪಾಯ ಜಗ ನಿವಾಸ್ ದ್ವೀಪದಲ್ಲಿ ಇದೆ. 4 ಎಕರೆ ಪ್ರದೇಶವನ್ನು ಇದು ವ್ಯಾಪಿಸಿದೆ. ಹೋಟೆಲ್ ...

ಕಾಕ್ಸೀಡಿಯ ರೋಗ

ಏಕಕೋಶ ಜೀವಿಗಳ ವಂಶದ ಕಾಕ್ಸೀಡಿಯ ವರ್ಗಕ್ಕೆ ಸೇರಿದ ಪರಾವಲಂಬಿ ಜೀವಿಗಳು, ಮೊಲ, ಕೋಳಿ ಮುಂತಾದ ಪ್ರಾಣಿಗಳನ್ನು ಹೊಕ್ಕು, ಆ ಪ್ರಾಣಿಗಳಲ್ಲಿ ಉತ್ಪತ್ತಿ ಮಾಡುವ ರೋಗ ಕಾಕ್ಸಿಡಿಯೋಸಿಸ್. ಈ ಪರಾವಲಂಬಿಗಳು ಆಶ್ರಯದಾತ ಪ್ರಾಣಿಯ ಸಣ್ಣ ಕರುಳಿನ ಉಪಲೇಪಕ ಅಂಗಾಂಶದ ಜೀವಕೋಶಗಳಲ್ಲಿ ಜೀವಿಸುತ್ತವೆ. ಬೆಳೆವಣಿಗೆಯ ಸ್ ...

ಶುದ್ದಿ (ಚಲನಚಿತ್ರ)

ಶುದ್ದಿಯು 2017 ರ ಕನ್ನಡ ಭಾಷೆಯ ಅಪರಾಧ-ನಾಟಕ ಚಿತ್ರವಾಗಿದೆ ಮತ್ತು ಆದರ್ಶ ಈಶ್ವರಪ್ಪ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರವುದಲ್ಲಿ ಮುಖ್ಯವಾಗಿ ನಿವೇದಿತಾ, ಲಾರೆನ್ ಸ್ಪಾರ್ಟಾನೊ ಮತ್ತು ಅಮೃತ ಕರಾಗಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾನೆ. ಇದು ಪೋಷಕ ಪಾತ್ರಗಳಲ್ಲಿ ಶಶಾಂಕ್ ಪುರುಷೋತ್ತಮ್ ಮತ್ತು ಸಿ ...

ಕಡಲ ಸಿಂಹ

ಪಿನ್ನಿಪೀಡಿಯ ಗಣದ ಓಟರೈಯಿಡೀ ಕುಟುಂಬದ ಹಲವಾರು ಜಾತಿಯ ಪ್ರಾಣಿಗಳಿರುವ ಸಾಮಾನ್ಯ ಹೆಸರು. ಇವೆಲ್ಲವುಗಳಲ್ಲೂ ಕಂಡುಬರುವ ನೀಳ ಹಾಗೂ ಸುಸ್ಪಷ್ಟವಾದ ಕತ್ತು, ಚಿಕ್ಕವಾದರೂ ಎದ್ದುಕಾಣುವ ಕಿವಿಗಳು, ಮೂತಿಯ ತುದಿಯಲ್ಲಿರುವ ಮೂಗಿನ "ಹೊಳ್ಳೆಗಳು, ಎರಡು ಜೊತೆ ಕಾಲುಗಳಲ್ಲಿರುವ ಜಾಲಪಾದ, ಈಜುವಾಗ ಹಿಂದಕ್ಕೆ ಚಾಚು ...

ಬಿಲಿಯನ್ಸ್ ಹ್ಯಂಡ್ ಬಿಲಿಯನ್ಸ್

ಬಿಲಿಯನ್ಸ್ ಮತ್ತು ಬಿಲಿಯನ್ಸ್: ಥಾಟ್ಸ್ ಆನ್ ಲೈಫ್ ಅಂಡ್ ಡೆತ್ ಅಟ್ ದಿ ಬ್ರಿಂಕ್ ಆಫ್ ದಿ ಮಿಲೇನಿಯಮ್ 1997.ಇದು ಕಾರ್ಲ್ ಸಾಗನ್ ಅವರ ಪುಸ್ತಕವಾಗಿದೆ.ಇವರು ಅಮೇರಿಕಾದ ಖಗೋಳಶಾಸ್ತ್ರಜ್ಞ ಮತ್ತು ವಿಜ್ಞಾನ ಜನಪ್ರಿಯಕರು.1996 ರಲ್ಲಿ ಸಾಗನ್ ಅವರು ಮರಣದ ಮೊದಲು ಬರೆದ ಕೊನೆಯ ಪುಸ್ತಕ, ಇದನ್ನು ರಾಂಡಮ್ ಹೌ ...

ಮುದ್ಗಲ

ಋಷಿ ಮುದ್ಗಲ ಎಂದೂ ಕರೆಯಲ್ಪಡುವ ರಾಜರ್ಷಿ ಮುಡ್ಗಲ ಹಿಂದೂ ಧರ್ಮದಲ್ಲಿ ರಾಜರ್ಷಿಗಳಲ್ಲಿ ಒಬ್ಬರು. ಅವರು ಮೂಲತಃ ಕ್ಷತ್ರಿಯ ರಾಜನಾಗಿ ಜನಿಸಿದರು ಆದರೆ ನಂತರ ತೀವ್ರವಾದ ಧ್ಯಾನ ಅಥವಾ ಯೋಗದಿಂದಾಗಿ ಅವರು ಬ್ರಹ್ಮತ್ವ ಪಡೆದರು, ಈ ಕಾರಣದಿಂದಾಗಿ ಅವರ ವಂಶಸ್ಥರನ್ನು ನಂತರ ಬ್ರಾಹ್ಮಣರೆಂದು ಕರೆಯಲಾಯಿತು. ಋಷಿ ...

ನಿಕ್ ವಾಲೆಂಡಾ

ಅಮೆರಿಕದ ಹುಚ್ಚು ಸಾಹಸಿಯೆಂದು ಕರೆಯಲ್ಪಡುವ ನಿಕ್‌ ವಾಲೆಂಡಾ, ಅಮೆರಿಕ ಮತ್ತು ಕೆನಡಾವನ್ನು ಪ್ರತ್ಯೇಕಿಸುವ ಭೋರ್ಗರೆಯುವ ನಯಾಗರ ಜಲಪಾತದುದ್ದಕ್ಕೂ ಕಟ್ಟಲಾದ ಬಿಗಿಹಗ್ಗದ ಮೇಲೆ ನಡೆಯುವ ಮೂಲಕ, ಈ ಶತಮಾನದ ಭಾರೀ ಮಹತ್ವದ ಸಾಹಸವೊಂದನ್ನು ವಿಶ್ವದ ಸಾಹಸಿಗಳಿಗೆ ತೋರಿಸಿಕೊಟ್ಟಿದ್ಡಾರೆ. ಈ ಮೂಲಕ ವಾಲೆಂಡ, ನೂ ...

ಕೃಷಿ ಸಂಘಟನೆ

ಮಾನವ ಚಟುವಟಿಕೆಗಳ ಇತರ ಕ್ಷೇತ್ರಗಳಂತೆ ಕೃಷಿ ಕ್ಷೇತ್ರದಲ್ಲಿ ರೂಪುಗೊಂಡಿರುವ ಸಂಘಟನೆಯ ವಿವೇಚನೆ ಸುಲಭವಲ್ಲ. ಏಕೆಂದರೆ ಅತ್ಯಂತ ಪ್ರಾಚೀನ ಉದ್ಯೋಗಗಳಲ್ಲೊಂದಾದ ಕೃಷಿಯ ಬಗ್ಗೆ ಐತಿಹಾಸಿಕ ದಾಖಲೆಗಳು ಸಾಕಷ್ಟು ಇಲ್ಲ. ಅಲ್ಲದೆ ಕೃಷಿ ಸಂಘಟನೆ ಎಂಬ ಶಬ್ದದ ವ್ಯಾಪ್ತಿಯೆಷ್ಟೆಂಬುದನ್ನು ನಿಷ್ಕರ್ಷೆಯಾಗಿ ಹೇಳುವು ...

ಕರ್ನಾಟಕದಲ್ಲಿ ಜೈನ ಧರ್ಮ

ಕರ್ನಾಟಕ, ದಕ್ಷಿಣ ಭಾರತದಲ್ಲಿನ ಒಂದು ರಾಜ್ಯ, ಜೈನ ಧರ್ಮ ಕರ್ನಾಟಕದಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತವಾಗಿದೆ, ಇಲ್ಲಿನ ಹಲವಾರು ಸಾಮ್ರಾಜ್ಯಗಳು ಜೈನ ಧರ್ಮಕ್ಕೆ ಆಶ್ರಯ ನೀಡಿವೆ. ಕರ್ನಾಟಕದಲ್ಲಿ ಜೈನ ಧರ್ಮದ ಹಲವು ಸ್ಮಾರಕಗಳು ಇವೆ, ಇದರಲ್ಲಿ ಬಸದಿಗಳು,ಶಾಸನಗಳು, ಗೊಮ್ಮಟ, ಸ್ತಂಭಗಳು ಕೂಡಿವೆ.

ಆಂತೋನ್ ಮರೀ ತಬಾ

ಬೆಂಗಳೂರು ಮಹಾಧರ್ಮಪ್ರಾಂತ್ಯದ ರೂವಾರಿಗಳಲ್ಲಿ ಆಂತೋನ್ ಮರೀ ತಬಾ ಎಂಬ ಫ್ರೆಂಚ್ ಪಾದ್ರಿಯ ಹೆಸರು ಬಲು ಪ್ರಮುಖವಾದುದು. ಮೂರು ದಶಕಗಳ ಕಾಲ ಸಂತ ಪ್ಯಾಟ್ರಿಕ್ಕರ ದೇವಾಲಯದ ಪಾದ್ರಿಯಾಗಿ ಕೆಲಸ ನಿರ್ವಹಿಸುತ್ತಲೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿಅವರು ತೊಡಗಿಕೊಂಡ ರೀತಿ ಅಚ್ಚರಿ ಮೂಡಿಸುತ್ತದೆ. ಅವರ ಚಟುವಟಿಕೆ ...

ವಿಮಾ ಪಾಲಿಸಿ

ವಿಮೆ: ಅನಿಶ್ಚಿತ ನಷ್ಟ ಎಂಬ ಗಂಡಾಂತರದ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರೂಪಿಸುವ ಒಂದು ರೀತಿಯ ಅಪಾಯ ನಿರ್ವಹಣೆಯ ಉಪಾಯವೇ ವಿಮೆ ಎಂದು ಕಾನೂನು ಮತ್ತು ಅರ್ಥಶಾಸ್ತ್ರ ಪರಿಗಣಿಸುತ್ತವೆ.ಗಡಾಂತರದಿಂದ ಸಂಭವಿಸುವ ನಷ್ಟವನ್ನು ಭರ್ತಿ ಮಾಡುವುದಕ್ಕಾಗಿ, ಪಾವತಿ ಮಾಡಿರುವ ಕಂತಿನ ಮೊತ್ತದ ನ್ಯಾಯೋಚಿ ...

ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಔಪಚಾರಿಕವಾಗಿ 28 ಜೂನ್ 2005 ರ ಸರ್ಕಾರಿ ಆದೇಶ ಸಂಖ್ಯೆ LAW 20 LAG 05 ನಿಂದ ರಚಿಸಲಾಯಿತು. ಆದಾಗ್ಯೂ, ಪ್ರಸ್ತುತ ಅಧ್ಯಕ್ಷರು ಮತ್ತು ಸದಸ್ಯರನ್ನು ಕರ್ನಾಟಕದ ರಾಜ್ಯಪಾಲರು ನೇಮಕ ಮಾಡಿದ್ದಾರೆ. ಅಧಿಸೂಚನೆ ಸಂಖ್ಯೆ LAW 17 HRC 2005 Dt. 23.07.2007 & ...

ಲೂಯಿಸಾ ಬಾರ್ವೆಲ್

ಲೂಯಿಸಾ ಮೇರಿ ಬರ್ವೆಲ್ ಇಂಗ್ಲಿಷ್ ಸಂಗೀತಗಾರ ಮತ್ತು ಶೈಕ್ಷಣಿಕ ಬರಹಗಾರರಾಗಿದ್ದರು. ಜೀವನ: ಬಾರ್ವೆಲ್ ಲೂಯಿಸಾ ಮೇರಿ ಬಾರ್ವೆಲ್ 4 ಮಾರ್ಚ್ 1800ರಂದು ಸೇಂಟ್ ಪೀಟರ್ ಮ್ಯಾನ್ಕ್ರಾಫ್ಟ್ ನಾರ್ವಿಚ್ನ ಪ್ಯಾರಿಷ್ ನಲ್ಲಿ ಜನಿಸಿದಳು. ಅವರ ಪತ್ನಿ ಜೇನ್ ಲೂಯಿಸಾ ಅವರು 1768 ರಲ್ಲಿ ಜನಿಸಿದ ರಿಚರ್ಡ್ ಮ್ಯಾಕೆಂ ...

ಕುಂಚಿಟಿಗ

ಕುಂಚಿಟಿಗರು ಉತ್ತರ ಭಾರತದಿಂದ ವಲಸೆ ಬಂದು ದೇವಗಿರಿ ಮತ್ತು ವಾರಂಗಲ್ ಭಾಗಗಳಲ್ಲಿ ವಾಸಿಸುತ್ತಿರುವಾಗ 101 ಕುಲಗಳಿದ್ದವು ಎಂದು ಹಲವು ಇತಿಹಾಸತಜ್ಞರ ಅಭಿಪ್ರಾಯ. ನಂತರ ಅಲ್ಲೂ ಮುಸಲ್ಮಾನರ ದಾಳಿಗೆ ಸಿಲುಕಿದ ಕುಂಚಿಟಿಗರು ಅಲ್ಲಿಂದ ಕರ್ನಾಟಕದ ಕಡೆಗೆ ಸುಮಾರು 11, 12 ನೇ ಶತಮಾನದಲ್ಲಿ ಕರ್ನಾಟಕದ ಭಾಗಗಳಿಗ ...

ನಾಲತವಾಡದ ಶರಣ ವೀರೇಶ್ವರರು

ಸಮಾಜದಲ್ಲಿ ಮೂಢನಂಬಿಕೆಯನ್ನು ಬುಡ ಸಮೇತ ಕಿತ್ತೂಗೆಯಬೇಕು. ಸರ್ವ ಸಮಾಜದಲ್ಲಿ ಸಮನ್ವತೆ, ಸಹಕಾರ, ಜಾತಿ ಭೇದ ಭಾವಗಳನ್ನು ತೊಲಗಿಸಿ ಪ್ರಾಣಿ ಬಲಿಗೆ ಕಡಿವಾಣ ಹಾಕುವಲ್ಲಿ ತಮ್ಮ ದಿನ ನಿತ್ಯದ ಕಾಯಕದೊಂದಿಗೆ ಅವಿರತವಾಗಿ ಶ್ರಮಿಸಿದ ನಾಲತವಾಡದ ಶರಣ ವೀರೇಶ್ವರರು ದೇಹ ತೊರೆಯುವವರೆಗೂ ಸಂಕಷ್ಟದ ಬದುಕನ್ನೇ ನಡೆಸ ...