ⓘ Free online encyclopedia. Did you know? page 13

ಜಗತ್ತಿನ ಅತಿ ಚಿಕ್ಕ ಬೆಕ್ಕುಗಳು

ಸಿ೦ಗಾಪುರಾ ಬೆಕ್ಕಿನ ತಳಿ ಆರ೦ಭವಾಗಿದ್ದು ಅಮೇರಿಕದಲ್ಲಿ ಅಬಿಸ್ಸಿನಿಯಾ ಮೂಲದ ಈ ತಳಿಯ ಬೆಕ್ಕು ಜಗತ್ತಿನಲ್ಲೇ ಅತಿ ಕಿರಿಯ ಬೆಕ್ಕು ಎ೦ಬ ಕೀರ್ತಿ ಪಡೆದಿದೆ. ಪುಟ್ಟ ದೇಹ,ದೊಡ್ಡ ಕಿವಿಗಳು ದೊಡ್ಡ ಕಣ್ಣುಗಳಿ೦ದಾಗಿ ಸಿ೦ಗಾಪುರಾ ಬೆಕ್ಕು ಮುದ್ದಾಗಿ ಕಾಣುತ್ತದೆ.ಎತ್ತರಕ್ಕೆ ಏರಿ ಆಟವಾಡುವುದು ಇದಕ್ಕೆ ಅಚ್ಚುಮೆ ...

ಆಲದ ಮರ

ಇದು ಹಲಸಿನ ಕುಟುಂಬಕ್ಕೆ ಸೇರಿದ, ಬೃಹತ್ತಾಗಿ ಬೆಳೆಯುವ ವೃಕ್ಷವಾಗಿದ್ದು ಮೊದಲಿಗೆ ಎಪಿಫೈಟಿಕ್ ಆಗಿ ಜನ್ಮ ತಾಳುತ್ತದೆ. ಎಪಿಫೈಟಿಕ್ ಅಂದರೆ ಬೇರೊಂದು ಮರದ ಮೇಲೆ ಬಿದ್ದ ಬೀಜ ಹುಟ್ಟಿ ಅಲ್ಲಿಂದ ತನ್ನ ಜೀವನ ಚಕ್ರ ಆರಂಭಿಸುತ್ತದೆ. ಇದು ನಮ್ಮ ದೇಶದ ರಾಷ್ಟ್ರೀಯ ವೃಕ್ಷವಾಗಿದೆ. ಅಶ್ವತ್ಥ ವೃಕ್ಷವೂ ಇದೇ ಜಾತಿ ...

ಶ್ರೀ.ಶ್ರೀ. ವಿರಜಾನಂದ ಸರಸ್ವತಿ ಸ್ವಾಮೀಜಿ

ತಮ್ಮ ಪೂರ್ವಾಶ್ರಮದ ಕೃಷ್ಣಮೂರ್ತಿಯೆಂಬ ನಾಮಧೇಯವನ್ನು ಹೊಂದಿದ, ಶ್ರೀ.ಶ್ರೀ. ವಿರಜಾನಂದ ಸರಸ್ವತಿಸ್ವಾಮೀಜಿಯವರು ಹೊಳೆನರಸೀಪುರದ ಪರಮಪೂಜ್ಯ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿಯವರು ಸಂಸ್ಥಾಪಿಸಿದ ಅಧ್ಯಾತ್ಮಪ್ರಕಾಶ ಕಾರ್ಯಾಲಯಕ್ಕೆ ತೆರೆಳಿ,ಅಲ್ಲಿನ ಸಂಸ್ಥಾಪಕರ ನೇರ ಶಿಷ್ಯರಲ್ಲೊಬ್ಬರಾದ ಪೂಜ್ಯ |ಬ್ರ||ಶ್ ...

ತೆರಿಗೆ

ತೆರಿಗೆ ಎಂಬುದು ಸರ್ಕಾರದ ಆರ್ಥಿಕ ವ್ಯವಸ್ಥೆಯ ಒಂದು ಭಾಗ. ಕಂದಾಯ ವು ಸ್ಥೂಲವಾಗಿ ತೆರಿಗೆ ಎಂಬ ಅರ್ಥದಲ್ಲಿ ಕನ್ನಡದಲ್ಲಿ ಪ್ರಚಲಿತವಾಗಿರುವ ಶಬ್ದ. ತೆರಿಗೆಯು ಒಂದು ಸರ್ಕಾರ ಅಥವಾ ಅದರ ಕಾರ್ಯಾತ್ಮಕ ಸಮಾನವಾದ ಸಂಸ್ಥೆಯು ತೆರಿಗೆದಾರನ ಮೇಲೆ ಹೇರುವ ಶುಲ್ಕ. ಮಾರಾಟಗಾರ ಮತ್ತು ಕೊಳ್ಳುವವರ ಮಧ್ಯೆ ವಸ್ತುವೊ ...

ಅಣ್ಣ

ಅಣ್ಣ ಎಂಬುದು ಒಂದು ನಾಮಪದ. ಒಂದು ಕುಟುಂಬದಲ್ಲಿ ಮೊದಲು ಹುಟ್ಟುವ ಗಂಡು ಮಗು ಇದಾಗಿರುತ್ತದೆ. ಇದರ ನಂತರ ಆ ತಾಯಿಗೆ ಮತ್ತೊಂದು ಗಂಡು ಮಗುವಾಗಲಿ ಅಥವಾ ಹೆಣ್ಣು ಮಗುವಾಗಲಿ ಹುಟ್ಟಿದಾಗ, ಆ ಹಿರಿಯ ಮಗು ಅಣ್ಣನಾಗುತ್ತದೆ. ಜನಪದ ಗೀತೆಗಳಲ್ಲಿ ಅಣ್ಣ ತಂಗಿ, ತಮ್ಮ, ತಂಗಿಯ ಬಗ್ಗೆ ಹಲವಾರು ಜನಪದ ಗೀತೆಗಳಿವೆ. ...

ಆಶ್ರಮ (ವ್ಯವಸ್ಥೆ)

ಹಿಂದೂ ಧರ್ಮದಲ್ಲಿ ಆಶ್ರಮವು ಮನು ಸ್ಮೃತಿ ಮತ್ತು ನಂತರದ ಶಾಸ್ತ್ರೀಯ ಸಂಸ್ಕೃತ ಪಠ್ಯಗಳಲ್ಲಿ ಪ್ರಕಟಗೊಳಿಸಿದಂತೆ ವಯಸ್ಸು ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ ನಾಲ್ಕು ಹಂತಗಳ ಪೈಕಿ ಒಂದು. ಆಶ್ರಮ ವ್ಯವಸ್ಥೆಯ ಅಡಿಯಲ್ಲಿ ಮಾನವ ಜೀವನವನ್ನು ನಾಲ್ಕು ಅವಧಿಗಳಲ್ಲಿ ವಿಭಜಿಸಲಾಗುತ್ತದೆ ಬ್ರಹ್ಮಚರ್ಯ, ಗೃಹಸ್ಥ, ...

ಬ್ರಹ್ಮಚರ್ಯ

ಬ್ರಹ್ಮಚರ್ಯ ಬ್ರಹ್ಮನ್‍ಗೆ ಕಾರಣವಾಗುವ ವರ್ತನೆ ಮನುಸ್ಮೃತಿ ಮತ್ತು ಹಿಂದೂ ಧರ್ಮದಲ್ಲಿನ ನಂತರದ ಶಾಸ್ತ್ರೀಯ ಸಂಸ್ಕೃತ ಪಠ್ಯಗಳಲ್ಲಿ ಪ್ರಕಟಗೊಳಿಸಲಾದ ವಯಸ್ಸು ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿನ ಜೀವನದ ನಾಲ್ಕು ಹಂತಗಳ ಪೈಕಿ ಒಂದು. ಅದು ಪ್ರೌಢಾವಸ್ಥೆಯ ವಯಸ್ಸಿಗೆ ಮೊದಲು ಆರಂಭವಾಗುವ ೧೪-೨೦ ವರ್ಷಗಳ ಶೈ ...

ಬ್ಯಾಡಗಿ

ಮೆಣಸಿನಕಾಯಿಗೆ ಪ್ರಸಿದ್ಧ. ಇಲ್ಲಿನ ಮೆಣಸಿನಕಾಯಿಗೆ ಒಳ್ಳೆಯ ಕೆಂಪು ಬಣ್ಣ ಇದೆ.ಹಾಗೆಯೇ ಒಳ್ಳೆಯ ರುಚಿಯೂ ಕೂಡ ಇದೆ."ಬ್ಯಾಡಗಿ ಮೆಣಸಿನಕಾಯಿ" ಎಂದರೆ ಪ್ರಪಂಚದಲ್ಲಿ ಎರಡನೇ ಸ್ಥಾನ ಪಡೆದಿದೆ. ಹಾಗೆಯೆ ಸುತ್ತೇಳು ಹಳ್ಳಿಗಳ ಸಾವಿರಾರು ಜನರಿಗೆ ಜೀವನ ನಡೆಸಲು ಕೆಲಸ ನೀಡಿ ಜನರ ಜೀವನಾಡಿಯಾಗಿದೆ. ಬ್ಯಾಡಗಿ ಜಿಲ ...

ಕುಷ್ಟಗಿ

{{#if:| ಕುಷ್ಟಗಿ ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕುಷ್ಟಗಿಯ ಪಟ್ಟಣದಲ್ಲಿ,ಶ್ರೀ ಬುತ್ತಿ ಬಸವೇಶ್ವ ದೇವಸ್ಥಾನ,ಮತ್ತು ಶ್ರೀ ಅಡವಿರಾಯ ದೇವಸ್ಥಾನಗಳಿವೆ,ದಾಳಿಂಬೆ ಮತ್ತು ಪಪ್ಪಾಯ ಹಣ್ಣು ಬೆಳೆಯುತ್ತಾರೆ. ಹನಮಸಾಗರ ಮತ್ತು ಹನಮನಾಳ ಈ ತಾಲೂಕಿನ ಪ್ರಮುಖ ಗ್ರಾಮಗಳಾಗಿವೆ. ಕುಷ್ಟಗಿ ತಾಲೂಕಿನ ದೋಟಿ ...

ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ

ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಈ ದಂಪತಿಗಳು ಮಹಾರಾಷ್ಟ್ರದ ಕಡೆಯಿಂದ ಬಂದವರು. ಒಂದೆಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಕಳ್ಳನಾಗಿದ್ದ ಗಂಡನೊಡನೆ ಕಾಳವ್ವೆ ಪ್ರಯಾಸದ ಜೀವನ ನಡೆಸುತ್ತಿರುತ್ತಾಳೆ. ಒಂದು ದಿನ ಕಳ್ಳತನ ಮಾಡಲು ಹೋದ ಉರಿಲಿಂಗಪೆದ್ದಿ ಮನ:ಪರಿವರ್ತನೆಗೊಂಡು, ಉರಿಲಿಂಗ ದೇವರ ...

ಬಾಲ್ಯ

ಬಾಲ್ಯ ವು ಹುಟ್ಟಿನಿಂದ ಹಿಡಿದು ಹದಿಹರೆಯದವರೆಗಿನ ವಯೋವಧಿ. ಪಿಯಾಜಿಯೆ ಅವರ ಅರಿವು ಸಂಬಂಧಿ ಬೆಳವಣಿಗೆಯ ಸಿದ್ಧಾಂತದ ಪ್ರಕಾರ, ಬಾಲ್ಯವು ಎರಡು ಹಂತಗಳನ್ನು ಹೊಂದಿರುತ್ತದೆ: ಪೂರ್ವಕಾರ್ಯಕಾರಿ ಹಂತ ಮತ್ತು ವಾಸ್ತವಿಕ ಕಾರ್ಯಕಾರಿ ಹಂತ. ಬೆಳವಣಿಗೆ ಮನಃಶಾಸ್ತ್ರದಲ್ಲಿ, ಬಾಲ್ಯವನ್ನು ದಟ್ಟಡಿತನ, ಮುಂಚಿನ ಬಾ ...

ಉದಾಸೀನತೆ

ಉದಾಸೀನತೆ ಯು ಅನಿಸಿಕೆ, ಭಾವನೆ, ಆಸಕ್ತಿ, ಮತ್ತು ಕಾಳಜಿಯ ಕೊರತೆ. ಉದಾಸೀನತೆಯು ಅನಾದರದ ಸ್ಥಿತಿ, ಅಥವಾ ಕಾಳಜಿ, ಉತ್ಸಾಹ, ಪ್ರೇರಣೆ, ಮತ್ತು/ಅಥವಾ ಭಾವೋದ್ವೇಗದಂತಹ ಭಾವನೆಗಳ ಮರೆಮಾಚುವಿಕೆ. ಉದಾಸೀನ ವ್ಯಕ್ತಿಯು ಭಾವನಾತ್ಮಕ, ಸಾಮಾಜಿಕ, ಆಧ್ಯಾತ್ಮಿಕ, ತತ್ವಶಾಸ್ತ್ರೀಯ ಮತ್ತು/ಅಥವಾ ಭೌತಿಕ ಜೀವನ ಮತ್ತ ...

ಸಂತ ಅಲೋಶಿಯಸ್ ಗೊಂಜಾಗಾ - ಯುವ ಸ್ಫೂರ್ತಿ

ಅಲೋಶಿಯಸ್ ಗೊಂಜಾಗಾರವರು ಮಾರ್ಚ್ ೯, ೧೫೬೮ ರಲ್ಲಿ ಮಾಕ್ವಿಸ್ ಕಾಸ್ಟಿಗ್ಲಿಯೋನ್ ಎಂಬ ಶ್ರೀಮಂತ ಮನೆತನದಲ್ಲಿ ಹುಟ್ಟಿದರು. ಚಿಕ್ಕ ವಯಸ್ಸಿನವರಾಗಿರುವಾಗಲೇ ಯೇಸುಕ್ರಿಸ್ತನ ಮೇಲೆ ಆಳವಾದ ವೈಯಕ್ತಿಕ ಪ್ರೀತಿಯು ಆತನಲ್ಲಿ ಬೆಳೆದಿತ್ತು. ಆತನ ಮುಗ್ದತೆ ಹಾಗೂ ನಿಷ್ಟಾವಂತ ಜೀವನದಿಂದಾಗಿ ಗೆಳೆಯರು ಆತನನ್ನು ದೇವ ...

ದೇಶ-ವಿದೇಶಗಳ ಪರಿಚಯ (ಪುಸ್ತಕ)

ದೇಶ-ವಿದೇಶಗಳ ಪರಿಚಯ ಪುಸ್ತಕವನ್ನು ಪಾಂಡುರಂಗ ಶಾಸ್ತ್ರೀ ಮತ್ತು ಸಿ ಆರ್ ಕೃಷ್ಣರಾವ್ ಪರಿಚಯಿಸಿದವರು ಇಂದು ನಮ್ಮ ಭೂಮಂಡಲದಲ್ಲಿ ನೂರಾರು ಸ್ವತಂತ್ರ ದೇಶಗಳು,ಹಲವು ಸಣ್ಣ ಪುಟ್ಟ ದ್ವೀಪಗಳೂ ಇವೆ.ಈ ಪುಸ್ತಕದಲ್ಲಿ ಅವೆಲ್ಲವನ್ನೂ ಪರಿಚಯಿಸಲಾಗಿದೆ. ನಮ್ಮ ಈ ಭೂಮಂಡಲ ರೂಪುಗೊಂಡು ಕೋಟ್ಯಂತರ ವರ್ಷಗಳಾದ ಮೇಲೆ ...

ವೈರಾಗ್ಯ

ವೈರಾಗ್ಯ ಹಿಂದೂ ತತ್ತ್ವಶಾಸ್ತ್ರದಲ್ಲಿ ಬಳಸಲಾದ ಒಂದು ಸಂಸ್ಕೃತ ಪದ. ಇದನ್ನು ಸ್ಥೂಲವಾಗಿ ನಿರುದ್ವಿಗ್ನತೆ, ನಿರ್ಲಿಪ್ತತೆ, ಅಥವಾ ವಿರಕ್ತಿ, ವಿಶೇಷವಾಗಿ ತಾತ್ಕಾಲಿಕ ಭೌತಿಕ ಪ್ರಪಂಚದಲ್ಲಿನ ನೋವುಗಳು ಹಾಗೂ ಸಂತೋಷಗಳ ತ್ಯಾಗ ಎಂದು ಅನುವಾದಿಸಬಹುದು. ಇದು ಮೋಕ್ಷವನ್ನು ಸಾಧಿಸಲು ಒಂದು ಮಾರ್ಗವಾಗಿದೆ ಎಂದು ...

ಮಂತ್ರ ಸರ್ಫಿಂಗ್‌ ಕ್ಲಬ್‌, ಮಂಗಳೂರು

ಮಂಗಳೂರಿನಿಂದ 30 ಕಿ.ಮೀ. ದೂರದಲ್ಲಿರುವ ಮುಲ್ಕಿಯಲ್ಲಿ ಮಂತ್ರ ಸರ್ಫಿಂಗ್‌ ಕ್ಲಬ್‌ ಇದೆ. ಇದು ದೇಶದ ಮೊದಲ ಸರ್ಫಿಂಗ್‌ ಕ್ಲಬ್‌ ಎಂಬ ಹೆಗ್ಗಳಿಕೆ ಹೊಂದಿದೆ. ಈ ಮೂಲಕ ಈ ಕ್ಲಬ್‌ ಅಂತಾರಾಷ್ಟ್ರೀಯ ಸರ್ಫಿಂಗ್‌ ಸಮುದಾಯಕ್ಕೆ ಭಾರತವನ್ನು ಪರಿಚಯಿಸಿದೆ. ಇದನ್ನು ಜಾಕ್‌ ಹಾರ್ಬರ್‌ ಹಾಗೂ ರಿಕ್‌ ಪೆರ್ರಿ 2006 ...

ಬೆಜವಾಡ ವಿಲ್ಸನ್

ಬೆಜವಾಡ ವಿಲ್ಸನ್ ಶೋಷಿತ ಸಮುದಾಯಗಳ ನಡುವೆ ಹುಟ್ಟಿ ಅವರ ಮಾನವ ಹಕ್ಕುಗಳ ಪರವಾಗಿ ಹೋರಾಡುತ್ತಿದ್ದಾರೆ. ಬೆಜವಾಡ ವಿಲ್ಸನ್ ಶೋಷಿತರ ಮಾನವ ಹಕ್ಕು, ಜೀವಿಸುವ ಹಕ್ಕಿನ ಬಗ್ಗೆ ಜೀವನ ಪೂರ್ತಿ ಶ್ರಮಿಸುತ್ತಿರುವ ಚೇತನ. ಶೋಷಿತರ ಪರ ಅವರ ಹೋರಾಟಕ್ಕೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಸಂದಿದೆ.

ಶ್ರೀ ಶಂಕರಾಚಾರ್ಯರು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆದಿಶಂಕರಾಚಾರ್ಯ ಈ ಪುಟದಲ್ಲಿ ಕಾಲ್ಪನಿಕ ಮತ್ತು ಆಧಾರಗಳಿಲ್ಲದ ವಿಷಯ ಮತ್ತು ನಿರೂಪಣೆಯ ಅನೇಕ ದೋಷಗಳಿವೆ. ಇದರ ಬದಲು ಮೈ.ವಿಕೋ.ದ ಲೇಖನವನ್ನು ಆದಿ ಶಂಕರ ಲೇಖನಕ್ಕೆ ಪೂರಕವಾಗಿ ಹಾಕಬಹುದು. ಭಾರತದ ಸಾಂಸ್ಕ್ರತಿಕ ಇತಿಹಾಸದಲ್ಲಿ ಧ್ರುವ ನಕ್ಷತ್ರದಂತೆ ಪ್ರಕಾಶಮಾನರಾಗಿ ...

ಜಿ.ಎಸ್.ಜಯದೇವ

ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ನ ಪೋ ಮಾಧವ ಗಾಡ್ಗಿಲ್ ರವರ ನೆರವಿನಿಂದ ಬಿಳಿಗಿರಿರಂಗನ ಬೆಟ್ಟದ ಜೀವ ವೈವಿಧ್ಯತೆ ದಾಖಲಾತಿ ಕಾರ್ಯದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿರುತ್ತಾರೆ. ಇದೀಗ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ವಿವೇಕಾನಂದ ಪೀಠದ ಸಂದರ್ಶಕ ಅಧ್ಯಾಪಕರಾಗಿದ್ದಾರೆ. ಜಿ.ಎಸ್.ಜಯದೇವರವರು ...

ವಿಷಮಪರೀಕ್ಷೆ

ಅಗ್ನಿಪರೀಕ್ಷೆ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಅಗ್ನಿಪರೀಕ್ಷೆ ಹೆಸರಿನ ಚಲನಚಿತ್ರಕ್ಕಾಗಿ ಇಲ್ಲಿ ನೋಡಿ. ವಿಷಮಪರೀಕ್ಷೆ ಯಾತನಾಮಯ, ಅಥವಾ ಕನಿಷ್ಟಪಕ್ಷ ಅಹಿತಕರ, ಸಾಮಾನ್ಯವಾಗಿ ಅಪಾಯಕಾರಿ ಅನುಭವಕ್ಕೆ ಒಳಪಡಿಸುವ ಮೂಲಕ ಆರೋಪಿಯ ಅಪರಾಧ ಅಥವಾ ನಿರಪರಾಧಿತ್ವವನ್ನು ನಿರ್ಧರಿಸುವ ಒಂದು ಪ್ರಾಚೀನ ನ್ಯಾಯತೀರ್ ...

ಕದಿರರೆಮ್ಮವ್ವೆ

ಕದಿರರೆಮ್ಮವ್ವೆ ನೂಲುವ ಕಾಯಕದವಳು. ತನ್ನ ಕಾಯಕದೊಂದಿಗೆ ಆಧ್ಯಾತ್ಮವನ್ನು ಸಮನ್ವಯಗೊಳಿಸಿ ಪ್ರೌಢವೆನಿಸುವ ಬೆಡಗಿನ ವಚನಗಳನ್ನೂ ರಚಿಸಿದ್ಧಾಳೆ. ಈಕೆಯ ವಚನಗಳ ಅಂಕಿತ "ಕದಿರೆಮ್ಮಿಯೊಡೆಯ ಗುಮ್ಮೇಶ್ವರ". ಹರಿಹರ ತನ್ನ ಲಿಂಗಾರ್ಚನೆಯ ರಗಳೆಯಲ್ಲಿ ರೆಮ್ಮವ್ವೆಯ ಹೆಸರನ್ನು ಸ್ಮರಿಸಿದ್ದಾನೆ.

ಪೇದ್ರೂ ಆಲ್ವಾರೆಸ್ ಕವ್ರಾಲ್

ಕವ್ರಾಲ್, ಪೇದ್ರೂ ಆಲ್ವಾರೆಸ್: ೧೪೬೭/೮-೧೫೨೦. ಪೋರ್ಚುಗೀಸ್ ನಾವಿಕ, ಸಾಹಸಿ. ದಕ್ಷಿಣ ಅಮೆರಿಕದಲ್ಲಿ ಈಗ ಬ್ರಜಿಲ್ ಇರುವ ಪ್ರದೇಶವನ್ನು ತಲಪಿದ ಮೊಟ್ಟ ಮೊದಲಿನ ಐರೋಪ್ಯ. ಪೂರ್ವದೇಶಗಳಿಗೆಂದು ಹೊರಟ ಇವನ ಹಡಗುತಂಡ ಬಿರುಗಾಳಿಗಳ ಹೊಡೆತಕ್ಕೆ ಸಿಕ್ಕಿ ಅಮೆರಿಕದ ತೀರ ಸೇರಿತು. ಅಲ್ಲಿಂದ ಈತ ಹಿಂದಿರುಗಿ, ೧೫೦ ...

ಮುಹಮ್ಮದ್

ಮುಹಮ್ಮದ್ ಇಬ್ನ್ ಅಬ್ದುಲ್ಲಾಹ್, ಇಸ್ಲಾಂ ಧರ್ಮದ ಪ್ರಕಾರ ಅಲ್ಲಾಹನ ಕೊನೆಯ ಪ್ರವಾದಿ ಮತ್ತು ಇವರು ಹೊಸ ಧರ್ಮವನ್ನು ಸೃಷ್ಟಿಸಿದವರಲ್ಲ; ಆದರೆ ಆಡಮ್, ಅಬ್ರಾಹಮ್ ಇತ್ಯಾದಿ ಪ್ರವಾದಿಗಳಿಂದ ಸೃಷ್ಟಿಸಲಾದ ಮೂಲ ಧರ್ಮವನ್ನು ಪುನರ್ಸ್ಥಾಪನೆ ಮಾಡಿದವರು. ಮುಹಮ್ಮದ್ಸ ರ ಜನನ ರಬೀಉಲ್ ಅವ್ವಲ್ ೯ನೇ ದಿನಾಂಕ ಕ್ರಿ. ...

ಉಂಗುರ

ಉಂಗುರ ಅಲಂಕಾರಿಕ ಆಭರಣವಾಗಿ ಕೈಬೆರಳ, ಅಥವಾ ಕೆಲವೊಮ್ಮೆ ಕಾಲ್ಬೆರಳ ಸುತ್ತ ಧರಿಸಲಾದ, ಸಾಮಾನ್ಯವಾಗಿ ಲೋಹದ ಒಂದು ದುಂಡನೆಯ ಪಟ್ಟಿ. ಕಟ್ಟುನಿಟ್ಟಾಗಿ ಹೇಳುವುದಾದರೆ ಒಂದು ಸಾಮಾನ್ಯ ಉಂಗುರವು ಒಂದು ಕೈಬೆರಳ ಉಂಗುರ ; ಮಣಿಕಟ್ಟಿಗೆ ಕೈಬಳೆಗಳು, ವಂಕಿಗಳು, ಮತ್ತು ಕಾಲುಂಗುರಗಳು ಒಡವೆಗಳಾಗಿ ಧರಿಸಲಾದ ಇತರ ಪ ...

ಪವಾಡ ಪುರುಷ ಅಡಿವೆಪ್ಪ ಮಹಾರಾಜರು

ಮನುಷ್ಯನ ಜೀವನ ಸಾರ್ಥಕಕ್ಕೆ ಜ್ಞಾನ, ಭಕ್ತಿ ಅತ್ಯಂತ ಅವಶ್ಯಕ. ಭಕ್ತಿ, ಜ್ಞಾನದ ಮೂಲವೇ ಗುರು. ಅಂತಹ ಗುರುವಿನ ಮಾರ್ಗದರ್ಶನದಲ್ಲಿ ಬೆಳೆದು, ನಡೆದಾಡುವ ದೈವವಾ ದವರು ಕಾಮನಕೇರಿ-ಬೂದಿಹಾಳದ ಗುರುಸಿದ್ಧ ಪುರುಷ ಅಡಿವೆಪ್ಪ ಮಹಾರಾಜರು.

ಕ್ಷೇಮ

ಕ್ಷೇಮ ಪದವು ಒಬ್ಬ ವ್ಯಕ್ತಿ ಅಥವಾ ಒಂದು ಗುಂಪಿನ ಪರಿಸ್ಥಿತಿಗೆ ಬಳಸಲಾಗುವ ಸಾಮಾನ್ಯ ಪದವಾಗಿದೆ. ಉನ್ನತ ಮಟ್ಟದ ಕ್ಷೇಮವೆಂದರೆ ಯಾವುದೋ ಅರ್ಥದಲ್ಲಿ ವ್ಯಕ್ತಿಯ ಅಥವಾ ಗುಂಪಿನ ಪರಿಸ್ಥಿತಿಯು ಸಕಾರಾತ್ಮಕವಾಗಿದೆ ಎಂದು. ನಾಸಿ ಮತ್ತು ಇವಾನೀಡೀಸ್‍ರ ಪ್ರಕಾರ, ಕ್ಷೇಮ ಪದವು ಆರೋಗ್ಯದ ಸಾಂಪ್ರದಾಯಿಕ ವ್ಯಾಖ್ಯಾ ...

ಪರಿಚರ್ಯೆ

ಪರಿಚರ್ಯೆ ಎಂದರೆ ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ಕೇಂದ್ರೀಕರಿಸುವಆರೋಗ್ಯ ರಕ್ಷಣಾ ವಲಯದಲ್ಲಿನ ಒಂದು ವೃತ್ತಿ. ಇದರ ಉದ್ದೇಶ ಇವರುಗಳು ತಕ್ಕಮಟ್ಟದ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಪಡೆಯುವುದು, ಕಾಪಾಡಿಕೊಳ್ಳುವುದು ಅಥವಾ ಮರುಪಡೆಯುವುದು. ರೋಗಿಯ ಆರೈಕೆಯೆಡೆಗೆ ಅವರ ದೃಷ್ಟಿಕೋನ ...

ಆಸ್ಕರ್ ವೈಲ್ಡ್

ಆಸ್ಕರ್ ವೈಲ್ಡ್ ಒಬ್ಬ ಐರಿಷ್ ಕವಿ, ಉತ್ತಮ ವಾಗ್ಮಿ ಹಾಗೂ ನಾಟಕಕಾರ. ಐರ್ಲೆಂಡಿನ ಡಬ್ಲಿನ್‍ನಲ್ಲಿ 1854ರಲ್ಲಿ ಜನಿಸಿದ. ಆಸ್ಕರ್ ಫಿಂಗಲ್ ಓ ಫ್ಲಾಹರ್ಟಿ ವಿಲ್ಸ್‌ವೈಲ್ಡ್ ಎಂಬುದು ಇವನ ಪೂರ್ಣ ಹೆಸರು. ವಾಗ್ಮಿತೆ ಹಾಗೂ ಪಾಂಡಿತ್ಯಗಳನ್ನು ಉತ್ತಮಪಡಿಸಿಕೊಳ್ಳುವ ಹಂಬಲದಿಂದ ಐರ್ಲೆಂಡನ್ನು ಬಿಟ್ಟು ಆಕ್ಸ್‌ಫರ ...

ಅಲ್ ಮಸೂದ್

ಅಲ್-ಮಸೂದ್ ಒಬ್ಬ ಅರಬ್ ಇತಿಹಾಸಕಾರ, ಭೂಗೋಳಶಾಸ್ತ್ರಜ್ಞ, ಬಾಗದಾದಿನ ಮುಸ್ಲಿಂ ಚರಿತ್ರಕಾರ ಮತ್ತು ಪ್ರವಾಸಿ. ಆಗಿದ್ದರು. ಅವರುನ್ನು ಕೆಲವೊಮ್ಮೆ ಅರಬ್ ಹೆರೊಡೊಟಸ್ ಎಂದು ಕರೆಯಲಾಗುತ್ತದೆ. ಅಲ್-ಮಸೂದಿ ಅರೇಬಿಕ್ ಇತಿಹಾಸ ಮತ್ತು ವೈಜ್ಞಾನಿಕ ಭೌಗೋಳಿಕವನ್ನು ಒಗ್ಗೂಡಿಸುವಲ್ಲಿ ದೊಡ್ಡ ಪ್ರಮಾಣದ ಕೆಲಸ ಮಾಡಿ ...

ಆರೋಗ್ಯಶಿಕ್ಷಣ

ಸತ್ವಪುರ್ಣವಾಗಿ ತೃಪ್ತಿ ಸಮಾಧಾನಗಳಿಂದ ತುಂಬಿದ ಸಾರ್ಥಕ ಜೀವನ ನಡೆಸಲು ಅವಶ್ಯವಾದ ದೇಹಶಕ್ತಿಯನ್ನೂ ಬುದ್ಧಿಶಕ್ತಿಯನ್ನೂ ವೃದ್ಧಿಪಡಿಸಿಕೊಳ್ಳುವುದೇ ಆರೋಗ್ಯಶಿಕ್ಷಣದ ಗುರಿ. ಉತ್ತಮ ಆರೋಗ್ಯ ಸಾಧಕ ಅಭ್ಯಾಸಗಳನ್ನು ಬೆಳೆಸುವ ಉದ್ದೇಶದಿಂದ ಜನರ ಜ್ಞಾನದಲ್ಲೂ ಮನೋಭಾವದಲ್ಲೂ ಚರ್ಯೆಯಲ್ಲೂ ಪರಿವರ್ತನೆ ಮೂಡಿಸುವ ...

ಪವಿತ್ರ ಕುರ್ಆನ್

ಇಸ್ಲಾಂ ಧರ್ಮೀಯರ ಪವಿತ್ರ ಗ್ರಂಥ. ಪವಿತ್ರ ಖುರಾನ್ ವಿಶ್ವದ ಒಡೆಯನಾದ ಅಲ್ಲಾಹನಿಂದ ಅವನ ಪ್ರವಾದಿ ಮುಹಮ್ಮದ್ರವರ ಮೇಲೆ ಅವತೀರ್ಣವಾದ ಗ್ರಂಥ. ಇದು ಮುಸಲ್ಮಾನರಿಗಾಗಿ ಮಾತ್ರ ಬಂದಂತಹ ಗ್ರಂಥ ಅಲ್ಲ. ಇದು ಸಕಲ ಮಾನವರಿಗಾಗಿ ಸನ್ಮಾರ್ಗವನ್ನು ತೋರಿಸುವ, ಒಳಿತು ಕೆಡುಕುಗಳ ಅಂತರವನ್ನು ಅಳೆಯುವ ಪವಿತ್ರ ಗ್ರಂಥ ...

ಪ್ರಾಚೀನ ಭಾರತ (ಪುಸ್ತಕ)

ಪ್ರಾಚೀನ ಭಾರತ ಆರ್ ಎಸ್ ಶರ್ಮ ಅವರು ಬರೆದ ಪುಸ್ತಕ. ಕನ್ನಡಕ್ಕೆ ಅನುವಾದ: ಎನ್ ಪಿ ಶಂಕರನಾರಾಯಣ ರಾವ್. ಒಂದು ದೇಶದ ಇತಿಹಾಸವೆಂದರೆ, ಆ ದೇಶವನ್ನು ಆಳಿದ ರಾಜವಂಶಗಳ, ಅವು ನಡೆಸಿದ ದಂಡಯಾತ್ರೆಗಳ, ಸಣ್ಣಪುಟ್ಟ ಯುದ್ಧಗಳ ಅಥವಾ ಅವುಗಳ ಸೋಲು-ಗೆಲುವು, ಅಳಿವು-ಉಳಿವುಗಳ ವರದಿಯಷ್ಟೇ ಅಲ್ಲ. ಇತಿಹಾಸವೆಂದರೆ ಸ ...

ವೂದೂ

ವೂದೂ ಮಾಡುವಾಗ ಸಂಕಲ್ಪ ದೊಂದಿಗೆ "ಬಿಸ್ಮಿಲ್ಲಾಹ್" ಎಂದು ಹೇಳುತ್ತಾ ಎರಡು ಮುಂಗೈಗಳನ್ನು ಮೂರು ಸಲ ತೊಳೆಯಬೇಕು. ಬಳಿಕ ಮೂರು ಸಲ ಬಾಯಿ ಮುಕ್ಕಳಿಸಬೇಕು. ಜೊತೆಗೆ ಮುಗಿನೊಳಗೆ ನಿರನ್ನೆಳೆದು ಶುಚಿಗೊಳಿಸಬೇಕು. ನಂತರ ಮೂರು ಸಲ ಮುಖ ತೊಳೆಯಬೇಕು. ಆ ಬಳಿಕ ಮೂರು ಸಲ ಬಲಗೈಯನ್ನು ಮತ್ತು ಏಡಗೈಯನ್ನು ಮೊಣಕೈಯ ತ ...

ನೀನಾಸಂ ಸತೀಶ್

ಸತೀಶ್ ನೀನಾಸಂ ಎಂದೇ ಖ್ಯಾತಿಗಳಿಸಿರುವ ಇವರು ಜನಿಸಿದ್ದು ಮಂಡ್ಯ ಜಿಲ್ಲೆಯ ಯಳದಳ್ಳಿಲ್ಲಿ. ಇವರ ಬಾಲ್ಯ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಸ್ವಂತ ಊರಿನಲ್ಲೇ. ಇವರು ಸಿನಿಮಾರಂಗದಲ್ಲಿ ನಟಿಸಬೇಕೆಂದು ಆಸಕ್ತಿ ಇರುವುದರಿಂದ ಇವರು ಡಿಪ್ಲಮೋ ಇನ್ ಅಕ್ಟಿಂಗ್ ಎಂಬ ಎರಡು ವರ್ಷದ ಕೋರ್ಸ್ ಮುಗಿಸಿದ ನಂತರ ಇವರಿಗೆ ...

ಕರ್ಮಧಾರಯ ಸಮಾಸ

ಕರ್ಮಧಾರಯ ಸಮಾಸ:- "ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು." ಇದರಲ್ಲೂ ಉತ್ತರಪದದ ಅರ್ಥವೇ ಪ್ರಧಾನವಾಗಿರುವುದು. ಉದಾಹರಣೆಗೆ:- ii ಸಂಸ್ಕೃತ ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ- ನೀ ...

ವಾಯು ಸ್ತುತಿ

ವಾಯು ಸ್ತುತಿಯು ಅತಿ ಪ್ರಸಿದ್ಧವಾದ ವೈಷ್ಣವ ಸ್ತೋತ್ರಗಳಲ್ಲಿ ಒಂದು. ಇದನ್ನು ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ಶ್ರೀ ಮಧ್ವಾಚಾರ್ಯರನ್ನು ಸ್ತುತಿಸುತ್ತ ರಚಿಸಿದ್ದು. ಶ್ರೀ ಮಧ್ವಾಚಾರ್ಯರು ದ್ವೈತ ಸಿದ್ಧಾಂತದ ಸಂಸ್ಥಾಪಕರಾಗಿದ್ದು, ಅವರ ಅನುಯಾಯಿಗಳು ಶ್ರೀ ಮಧ್ವಾಚಾರ್ಯರನ್ನು ಮುಖ್ಯಪ್ರಾಣ ದೇವರ ಅಥವಾ ...

ಸಿ.ಆರ್.ಸತ್ಯ

ತಿರುವನಂತಪುರದಲ್ಲಿರುವ ಇಸ್ರೋದ ಕೇಂದ್ರ ವಿ.ಎಸ್.ಎಸ್.ಸಿ.ವು ದೇಶದ ಹೆಮ್ಮೆಯ ರಾಕೆಟ್^ಗಳನ್ನು ನಿರ್ಮಿಸುತ್ತದೆ. ಈ ಸಂಸ್ಥೆಯ ಆರಂಭದ ದಿನಗಳಿಂದಲೂ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ ಸಿ.ಆರ್.ಸತ್ಯ ಅವರು ಸಮ್ಮಿಶ್ರ ವಸ್ತು ಅಂದರೆ ಕಾಂಪಾಸಿಟ್ ಸಾಮಗ್ರಿಯನ್ನು ದೇಶೀಯವಾಗಿ ಉತ್ಪಾದಿಸಿದವರು. ಅಬ್ದುಲ್ ಕಲಾ ...

ಅವಕಾಶಸಮಾನತೆ (ಶಿಕ್ಷಣದಲ್ಲಿ)

ಶಿಕ್ಷಣಕ್ಷೇತ್ರದಲ್ಲಿ ಜನ್ಮ, ಜಾತಿ, ಸಂಪತ್ತು ಅಥವಾ ಇನ್ನು ಯಾವುದೇ ಕಾರಣಗಳಿಂದ ಯಾವುದೇ ಜನಾಂಗಕ್ಕೆ ಇರುವ ವಿಶೇಷ ಅವಕಾಶ ಅಥವಾ ಅನುಕೂಲತೆಗಳನ್ನು ತೆಗೆದುಹಾಕುವುದೇ ಸಮಾನತಾ ತತ್ತ್ವದ ಮುಖ್ಯ ಉದ್ದೇಶ. ಬುದ್ಧಿಶಕ್ತಿ, ವಿದ್ಯಾರ್ಹತೆ, ಶಕ್ತಿ ಸಾಮರ್ಥ್ಯಗಳು, ಪ್ರತಿಭೆ, ಕ್ರಿಯಾಸಾಮರ್ಥ್ಯ ಈ ದೃಷ್ಟಿಯಿಂದ ...

ಗಿರಿಧರ ಕವಿರಾಯ

18ನೆಯ ಶತಮಾನದ ಒಬ್ಬ ಹಿಂದಿ ಕವಿ. ಈತನ ಜೀವನ ವಿಷಯ ಹೆಚ್ಚಾಗಿ ಉಪಲಬ್ಧವಿಲ್ಲ. ಶಿವಸಿಂಹ ಸೇಂಗರನ ಪ್ರಕಾರ ಈತ ಹುಟ್ಟಿದ್ದು 1713ರಲ್ಲಿ. ಈತ ಭಾಟಕವಿಯಾಗಿದ್ದು ಅವಧಿ ಭಾಷೆಯಲ್ಲಿ ಕಾವ್ಯ ರಚಿಸಿದ್ದರಿಂದ ಅವಧ ಪ್ರದೇಶದವನಿರಬಹುದೆಂದು ಹೇಳಬಹುದು. ಈತ ಅನೇಕ ಕುಂಡಲಿಯಗಳನ್ನು ರಚಿಸಿದ್ದಾನೆ. ಈತನ ವಿಷಯದಲ್ಲಿ ...

ಗಾಲವ

ವಿಶ್ವಾಮಿತ್ರನ ಶಿಷ್ಯರಲ್ಲಿ ಒಬ್ಬ. ವೇದಾಧ್ಯಯನ ಮುಗಿದ ಬಳಿಕ ಗುರುದಕ್ಷಿಣೆ ತೆಗೆದುಕೊಳ್ಳಬೇಕೆಂದು ವಿಶ್ವಾಮಿತ್ರನನ್ನು ಒತ್ತಾಯಪಡಿಸಿದ. ಮೊದಲು ಒಪ್ಪದಿದ್ದರೂ ಮೇಲಿಂದ ಮೇಲೆ ಬಲಾತ್ಕಾರ ಮಾಡಿದಾಗ ಗುರು ಶಿಷ್ಯನಿಗೆ ಒಂದು ಕಿವಿ ಮಾತ್ರ ಕಪ್ಪಾಗಿರುವ 800 ಬಿಳಿಯ ಕುದುರೆಗಳನ್ನು ತಂದೊಪ್ಪಿಸಬೇಕೆಂದು ಅಪ್ಪ ...

ಅಲ್ಲಾಹನ ವಾಣಿ

ಇಸ್ಲಾಂ ಧರ್ಮೀಯರ ಪವಿತ್ರ ಗ್ರಂಥ. ಪವಿತ್ರ ಖುರಾನ್ ವಿಶ್ವದ ಒಡೆಯನಾದ ಅಲ್ಲಾಹನಿಂದ ಅವನ ಪ್ರವಾದಿ ಮುಹಮ್ಮದ್ರವರ ಮೇಲೆ ಅವತೀರ್ಣವಾದ ಗ್ರಂಥ. ಇದು ಮುಸಲ್ಮಾನರಿಗಾಗಿ ಮಾತ್ರ ಬಂದಂತಹ ಗ್ರಂಥ ಅಲ್ಲ. ಇದು ಸಕಲ ಮಾನವರಿಗಾಗಿ ಸನ್ಮಾರ್ಗವನ್ನು ತೋರಿಸುವ, ಒಳಿತು ಕೆಡುಕುಗಳ ಅಂತರವನ್ನು ಅಳೆಯುವ ಪವಿತ್ರ ಗ್ರಂಥ ...

ಕೊಂಡ್ಲಹಳ್ಳಿ

ಕೊಂಡ್ಲಹಳ್ಳಿ ಇದು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಒಂದು ಗ್ರಾಮ, ಇಲ್ಲಿ ಸುಮಾರು ೮ ಸಾವಿರ ಜನಸಂಖ್ಯೆಯನ್ನು ಹೊಂದಿದೆ, ಸುಮಾರು ೧೫೦೦ಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ. ಇಲ್ಲಿ ಹೆಚ್ಚಾಗಿ ನೇಕಾರರು ವಾಸವಾಗಿದ್ದು ಇತರೆ ಜನಾಂಗದವರು ಬೆರಳೆಣಿಕೆಯಷ್ಟಿರುತ್ತಾರೆ. ಇದು ...

ಆರ್ಥಿಕ ಪದ್ಧತಿಗಳು

ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಜೀವನವನ್ನು ಸುಗಮವನ್ನಾಗಿ ಮಾಡಲು ಮನುಷ್ಯ ಕಾಲಕಾಲಕ್ಕೆ ಮಾಡಿಕೊಂಡಿರುವ ವ್ಯವಸ್ಥೆಗಳ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಇವೇ ಆರ್ಥಿಕ ಪದ್ಧತಿಗಳು. ಮನುಷ್ಯ ನಿತ್ಯಜೀವನದಲ್ಲಿ ಎದುರಿಸಬೇಕಾದ ಸಮಸ್ಯೆಗಳಲ್ಲಿ ಅತಿ ಕಠಿಣವಾದುದು ಆರ್ಥಿಕ ಸಮಸ್ಯೆ. ಆರ್ಥಿಕ ಸಮ ...

ವಿಶ್ವ ಹಾಸ್ಪಿಸ್ ಆರೈಕೆ ಮತ್ತು ಉಪಶಮನ ಆರೈಕೆ ದಿನ

ಮರಣಶಯ್ಯೆ ಆರೈಕೆ ಮತ್ತು ಉಪಶಮನ ಆರೈಕೆ ಎರಡನ್ನೂ ಸಹ ಒಂದೇ ದಿನದಂದು ವಿಶ್ವಾದ್ಯಂತ ಆಚರಿಸಲು ನಿರ್ಧರಿಸಲಾಗಿದೆ. ವಿಶ್ವ ಮರಣಶಯ್ಯೆ ಆರೈಕೆ ಮತ್ತು ಉಪಶಮನ ಆರೈಕೆ ದಿನವನ್ನಾಗಿ ಆಚರಿಸುವಂತೆ ೨೦೦೩ರ ಅಕ್ಟೋಬರ್ ೮ರಂದು ನಿರ್ಧರಿಸಲಾಗಿದೆ. ವಿಶ್ವಾದ್ಯಂತ ರೋಗ ಉಪಶಮನವನ್ನು ಬೆಂಬಲಿಸುವ ಪ್ರತಿಯೊಬ್ಬರಿಗಾಗಿ ಈ ...

ಅವೈದಿಕ ದೈವವಾದ

ಅರಿಸ್ಟಾಟಲನ ಕಾಲಕ್ಕೆ ಇದು ಅಸ್ಪಷ್ಟವಾಗಿ ರೂಪುಗೊಂಡಿತು. ಅರಿಸ್ಟಾಟಲನ ಅನಂತರ 17-18ನೆಯ ಶತಮಾನಗಳಲ್ಲೂ ಇದು ಪಾಶ್ಚಾತ್ಯ ದೇಶಗಳಲ್ಲಿ ಪ್ರಚಾರದಲ್ಲಿತ್ತು. ಆಧ್ಯಾತ್ಮಿಕ ಜೀವನಕ್ಕೆ ಈ ವಾದದಿಂದ ಪ್ರೋತ್ಸಾಹವಿಲ್ಲದೆ ಕ್ರಮೇಣ 19ನೆಯ ಶತಮಾನದ ಹೊತ್ತಿಗೆ ಹಿಂದೆ ಸರಿಯಿತು. ಉದಾಸೀನವಾಗಿ ಜಗತ್ತಿನ ಆಗುಹೋಗುಗಳ ...

ಪಂಜು

ಪಂಜು ಎಂದರೆ ಒಂದು ತುದಿಯಲ್ಲಿ ದಹನಶೀಲ ವಸ್ತುವನ್ನು ಹೊಂದಿರುವ ಕಡ್ಡಿ. ಈ ತುದಿಗೆ ಬೆಂಕಿ ಹಚ್ಚಿ ಬೆಳಕಿನ ಮೂಲವಾಗಿ ಬಳಸಲಾಗುತ್ತದೆ. ಪಂಜುಗಳನ್ನು ಇತಿಹಾಸದಾದ್ಯಂತ ಬಳಸಲಾಗಿದೆ, ಮತ್ತು ಈಗಲೂ ಮೆರವಣಿಗೆಗಳು, ಸಾಂಕೇತಿಕ ಹಾಗೂ ಧಾರ್ಮಿಕ ಸಮಾರಂಭಗಳು, ಮತ್ತು ಜಗ್ಲಿಂಗ್ ಮನೊರಂಜನೆಯಲ್ಲಿ ಬಳಸಲಾಗುತ್ತದೆ. ...

ಸಿ.ಎಫ್‌. ಆಂಡ್ರೂಸ್

ಆಂಡ್ರೂಸ್, ಸಿ ಎಫ್ 1871-1940). ಗಾಂಧೀಜಿ, ಠಾಕೂರರ ಸಮಕಾಲೀನ ದೇಶಭಕ್ತನು ದೇಶಬಂಧು ಎಂಬ ಜನಪ್ರಶಸ್ತಿಗೆ ಪಾತ್ರರಾದವರು. ಇಂಗ್ಲೆಂಡಿನ ಕಾರ್ಲೈಲ್‍ನಲ್ಲಿ ಜನನ. ಕೇಂಬ್ರಿಜ್‍ನಲ್ಲಿ ವಿಧ್ಯಾಭ್ಯಾಸ. ಭಾರತಕ್ಕೆ ಪ್ರಥಮಬಾರಿ ಕಾಲಿಟ್ಟದ್ದು 1904ನೆಯ ಇಸವಿ ಮಾರ್ಚ್ 20ರಂದು. ಈ ಸಂದರ್ಭವನ್ನು ಅವರು ತಮ್ಮ ಎರ ...

ಭಾವಪೂಜೆ

ಭಾವಪೂಜೆ ನಾವು ನಮ್ಮ ಮನಸ್ಸಿನ ನೆಮ್ಮದಿಗೆ, ಇಂದಿನ ಒತ್ತಡದ ಜೀವನದಲ್ಲಿ ಕೆಲ ಕ್ಷಣ ನಿಶ್ಚಿಂತೆಯಿಂದ ಕಳೆಯಲು ದೇವರ, ಸಂತರ ಮೊರೆ ಹೋಗುತ್ತೇವೆ, ಅಲ್ಲಿ ದೇವರಿಗೆ ಪೂಜೆ ಮಾಡಿಸಿ, ನಮ್ಮ ಜೀವನ ನೆಮ್ಮದಿಯಿಂದ ಇರಲು ಪ್ರಾರ್ಥಿಸುತ್ತೇವೆ. ಅಂದರೆ ಮನಸ್ಸಿನ ಶುದ್ಧಿಗಾಗಿ ನಮಗೆ ಒಂದು ಸಾಧನ ಬೇಕು, ಅದನ್ನೇ ನಾವ ...

ಯಶೋದಮ್ಮ ಸಿದ್‍ಬಟ್ಟೆ

ಇವರು ಸರಕಾರಿ ಶಿಕ್ಷಕಿಯಾಗಿ ವೃತ್ತಿಯನ್ನು ಪ್ರಾರಂಭಿಸಿದರು. ವೃತ್ತಿ ನೈಪುಣ್ಯತೆಯಿಂದ ಜಿಲ್ಲಾ ಮಟ್ಟದ, ರಾಜ್ಯ ಮತ್ತು ರಾಷ್ರ್ಟಪ್ರಶಸ್ತಿಗಳನ್ನು ಕರ್ನಾಟಕ ಹಾಗೂ ಭಾರತ ಸರ್ಕಾರದಿಂದ ಪಡೆದ ಮಹಿಳೆಯಾಗಿದ್ದಾರೆ.

ನಕ್ಷತ್ರ ಮೀನು

ನಕ್ಷತ್ರ ಮೀನು ಅಥವಾ ಸಮುದ್ರ ಸ್ಟಾರ್, ನಕ್ಷತ್ರದ ಆಕಾರದಲ್ಲಿ ಇರುತ್ತವೆ.ಸುಮಾರು ೧,೫೦೦ ಜಾತಿಯ ನಕ್ಷತ್ರ ಮೀನು ವಿಶ್ವದ ಎಲ್ಲಾ ಸಾಗರದಲ್ಲಿ ಇರುತ್ತವೆ.ನಕ್ಷತ್ರ ಮೀನು ಸಮುದ್ರ ಆಕೆಶೀರುಕಗಳು.ಅವುಗಳಿಗೆ ಮದ್ಯದಲ್ಲಿ ಒಂದು ದಿಸ್ಕ್ ಮತ್ತು ೫ ಕೈಗಳು, ಕೆಲವು ಜಾತಿಗಳಿಗೆ ದೊಡ್ದ ಕೈಗಳು ಇರುತ್ತವೆ.ಅದರ ಮೈ ...