ⓘ Free online encyclopedia. Did you know? page 10

ಆಂಗ್ಕೋರ್ ಥೊಮ್

ಆಂಗ್ಕೋರ್ ಥೊಮ್ ಕಂಬುಜದ ಕಾಂಬೋಡಿಯಾ ಶ್ರೇಷ್ಠ ವಾಸ್ತುಶಿಲ್ಪಗಳ ನಗರ ಸಂಸ್ಕೃತದ ನಗರಧಾಮ. ಭಾರತೀಯ ಸಂಸ್ಕೃತಿಯ ಪ್ರಭಾವ ಕಂಬುಜದಲ್ಲಿ ಯಾವ ರೀತಿ ಹರಡಿತ್ತು ಎಂಬುದಕ್ಕೆ ಇಲ್ಲಿನ ಬೌದ್ಧ ವಾಸ್ತುಶಿಲ್ಪ ಕಲಾಕೃತಿಗಳೇ ಸಾಕ್ಷಿ. ಕಂಬುಜದ ಚರಿತ್ರೆಯಲ್ಲಿ ಅತ್ಯಂತ ಶ್ರೇಷ್ಠ ದೊರೆ ಎಂದು ಖ್ಯಾತನಾಗಿರುವ ಏಳನೆಯ ಜ ...

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಲ್ಟ್ ರೈಲು ನಿಲ್ದಾಣ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಲ್ಟ್ ರೈಲು ನಿಲ್ದಾಣ ನಿರ್ಮಾಣ ಹಂತದಲ್ಲಿರುವ ಭಾರತೀಯ ರೈಲ್ವೆ ರೈಲು ನಿಲ್ದಾಣವಾಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ೫ ಕಿ.ಮೀ. ದೂರದಲ್ಲಿದೆ, ಇದು ಯಲಹಂಕ - ಕೋಲಾರ ಮಾರ್ಗದಲ್ಲಿದ್ದು, ಬೆಂಗಳೂರು ನಗರ ರೈಲು ನಿಲ್ದಾಣದಿಂದ ...

ಓಸೈರಿಸ್

ಈಜಿಪ್ಟ್‌ ದೇಶದ ಪುರಾಣ ಕಥೆಗಳಲ್ಲಿ ಬರುವ ಪ್ರಸಿದ್ಧ, ದೇವತೆ. ಗೆಬ್ ಮತ್ತು ನಟ್ ದೇವತೆಗಳ ನಾಲ್ವರು ಮಕ್ಕಳಲ್ಲಿ ಮೊದಲನೆಯವ. ಉಳಿದ ಮೂವರು ಐಸಿಸ್, ಸೆತ್ ಮತ್ತು ನೆಫ್ತಿಸ್. ಓಸೈರಿಸ್ ತನ್ನ ತಂಗಿ ಐಸಿಸ್ಳನ್ನೇ ಮದುವೆಯಾಗಿ ಹೋರಸನನ್ನು ಪಡೆದಳೆಂದು ಪುರಾಣ ಕಥೆ.

ವಾಜಪೇಯಿ ಆರೋಗ್ಯಶ್ರೀ ಯೋಜನೆ

ವಾಜಪೇಯಿ ಆರೋಗ್ಯಶ್ರೀ ಯೋಜನೆ ಕರ್ನಾಟಕ ಸರ್ಕಾರದ ಪ್ರಮುಖ ಆರೋಗ್ಯ ವಿಮಾ ಯೋಜನೆಯಾಗಿದ್ದು, ಇದು ಬಡತನ ರೇಖೆ ಕೆಳಗೆ ವಾಸಿಸುವ ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ವಿಶ್ವಬ್ಯಾಂಕ್ ಈ ಯೋಜನೆಗೆ ಶೇ.80 ರಷ್ಟು ಹಣವನ್ನು ನೀಡುತ್ತಿದೆ ಮತ್ತು ಸರ್ಕಾರವು ಉಳಿದ ಶೇ ...

ಕಾಗದದ ಮರುಬಳಕೆ

ಕಾಗದದ ಮರುಬಳಿಕೆ ಎಂದರೇ, ಹಳೇಯ ಉಪಯೋಗಿಸಿರುವ ಕಾಗದಗಳನ್ನು, ಪುನರ್ಬಳಿಕೆಗಾಗಿ ಹೊಸ ವಸ್ತುಗಳನ್ನಾಗಿ ಪರಿವರ್ತಿಸುವುದು. ಈ ಪ್ರಕ್ರಿಯೆಯು ಸುಮಾರು ೧೯ನೇ ಶತಮಾನದಿಂದ ನಡೆಯುತ್ತಾ ಬರುತ್ತಿದೆ. ದಿನಾಲು ಟನ್ನು ಗಟ್ಟಲೆ ಕಸವನ್ನು ಜನ ಪರಿಸರಕ್ಕೆ ಎಸೆಯುತ್ತಾರೆ. ಅದರಿಂದ ಪರಿಸರ ಮಲಿನಗೊಂಡು ನಮ್ಮ ಜೀವನ ಕಷ ...

ಗ್ರಾಹಕ ಬೆಲೆ ಸೂಚ್ಯಂಕ

ಗ್ರಾಹಕ ಬೆಲೆ ಸೂಚ್ಯಂಕ ವು, ಗೃಹಸ್ಥರು ಖರೀದಿಸಿದ ಗ್ರಾಹಕ ಸರಕುಗಳು ಮತ್ತು ಪಡೆದ ಸೇವೆಗಳ ಅಂದಾಜು ಬೆಲೆಯನ್ನು ಅಳತೆ ಮಾಡುವುದು. ಗ್ರಾಹಕ ಬೆಲೆ ಸೂಚ್ಯಂಕವು, ನಿಗದಿತ ಅಳತೆಯ ಗೃಹ ಬಳಕೆಯ ವಸ್ತುಗಳನ್ನು, ಒಂದು ನಗರ, ಕ್ಷೇತ್ರ ಅಥವಾ ದೇಶದಲ್ಲಿ ಒಂದು ಅವಧಿಯಿಂದ ಇನ್ನೊಂದಕ್ಕೆ ಆಗುವ ಬೆಲೆಗಳಲ್ಲಿನ ಬದಲಾವ ...

ಈಶ ಪ್ರತಿಷ್ಠಾನ

ಈಶಾ ಪ್ರತಿಷ್ಠಾನ ೧೯೯೨ ರಲ್ಲಿ ಸದ್ಗುರು ಜಗ್ಗಿ ವಾಸುದೇವ್ ಸ್ಥಾಪಿಸಿದ ಲಾಭರಹಿತ, ಆಧ್ಯಾತ್ಮಿಕ ಸಂಸ್ಥೆ. ಇದು ಭಾರತದ ಕೊಯಮತ್ತೂರು ಬಳಿಯ ಈಶಾ ಯೋಗ ಕೇಂದ್ರದ ಆಧರಿತ ಪ್ರತಿಷ್ಠಾನ. ಪ್ರತಿಷ್ಠಾನವು ಈಶಾ ಯೋಗ ಹೆಸರಿನಲ್ಲಿ ಯೋಗ ಕಾರ್ಯಕ್ರಮಗಳನ್ನು ನಡೆಸುತ್ತದೆ. ಪ್ರತಿಷ್ಠಾನವನ್ನು ಸಂಪೂರ್ಣವಾಗಿ ಸ್ವಯಂಸೇ ...

ದುಪಟ್ಟ

ದುಪಟ್ಟ ಅನ್ನುವುದು ಒಂದು ಶಾಲು ಮಾದರಿಯ ಸ್ಕಾರ್ಫ್ ಆಗಿದ್ದು, ಇದು ಭಾರತೀಯ ಉಪಖಂಡದ ಅನೇಕ ಮಹಿಳಾ ಉಡುಪುಗಳಿಗೆ ಅವಶ್ಯಕವಾಗಿದೆ. ದುಪಟ್ಟವನ್ನು ಸಾಮಾನ್ಯವಾಗಿ ಮಹಿಳಾ ಸಲ್ವಾರ್ ಕಮೀಜ್ ಉಡುಪುಗಳ ಭಾಗವಾಗಿ ಅಥವಾ ಜೊತೆಯಾಗಿ ಬಳಸಲಾಗುತ್ತದೆ. ಹಾಗೆಯೇ ಕುರ್ತಾ ಮತು ಘರಾರಗಳ ಮೇಲೆಯೂ ಇದನ್ನು ಧರಿಸಲಾಗುತ್ತದೆ ...

ಸಂಗ್ರೂರ್ ಆಕರ್ಷಣೆಗಳು

ಬನಸರ್ ಉದ್ಯಾನ ಕೊಳದ ನಡುವೆ ಇದ್ದು ಅಮೃತ ಶಿಲೆಯ ಬರಾದಾರಿ 12 ಬಾಗಿಲುಗಳುಳ್ಳ ಕಟ್ಟಡ ರಾತ್ರಿಯ ವೇಳೆ ಪ್ರವಾಸಿಗರಿಗೆ ಎಂದೂ ಮರೆಯಲಾಗದಂಥ ಅದ್ಭುತ ನೋಟವನ್ನು ನೀಡುತ್ತದೆ. ಅದೂ ಹುಣ್ಣಿಮೆಯ ದಿನಗಳಂದು ನೀರಿನ ಮೇಲೆ ಬೀಳುವ ಚಂದಿರನ ಬೆಳಕು ಮತ್ತಷ್ಟು ಮೆರುಗನ್ನು ನೀಡುತ್ತದೆ. ಈ ಹಿಂದೆ ಇದನ್ನು ಜಿಂದ್ ನ ...

ಪ್ರೇಮವಿವಾಹ

ಪ್ರೇಮವಿವಾಹ ಪದವನ್ನು ಸಾಮಾನ್ಯವಾಗಿ ಕಾಮನ್‌ವೆಲ್ತ್‌ ರಾಷ್ಟ್ರಗಳಲ್ಲಿ ಬಳಸಲಾಗುತ್ತದೆ; ಮುಖ್ಯವಾಗಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ಈಜಿಪ್ಟ್‌ನಲ್ಲಿ. ಈ ಪದವನ್ನು ಸಾಮಾನ್ಯವಾಗಿ ಸಂಪೂರ್ಣವಾಗಿ ದಂಪತಿಗಳಿಂದ ಚಾಲಿತವಾದ ವಿವಾಹವನ್ನು ವರ್ಣಿಸಲು ಬಳಸಲಾಗುತ್ತದೆ, ಮತ್ತು ವ್ಯ ...

ಮೊಗಲ್‌ ವಾಸ್ತುಶೈಲಿ

ಇಸ್ಲಾಮಿಕ್‌, ಪರ್ಷಿಯನ್‌ ಮತ್ತು ಭಾರತೀಯ ವಾಸ್ತುಶೈಲಿ ಗಳ ಮಿಶ್ರಣವಾದ ಮೊಗಲ್‌ ವಾಸ್ತುಶೈಲಿ ಯು, ಮೊಗಲರು 16 ಮತ್ತು 17ನೆಯ ಶತಮಾನಗಳಲ್ಲಿ ಇಂದಿನ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಭಿವೃದ್ಧಿಗೊಳಿಸಿದ ವಿಶೇಷ ಲಕ್ಷಣದ ಶೈಲಿಯಾಗಿದೆ. ಆರಂಭ ಕಾಲದ ಮೊಗಲ್‌ ವಾಸ್ತುಶೈಲಿ ಯಲ್ಲಿ ಉಳಿದುಕೊಂಡಿ ...

ಜಯಕರ್ ಜರೋಂ

ಜಯಕರ್ ಜರೋಂ, ೧೯೮೩ರ ಬ್ಯಾಚ್ ನ ಕರ್ನಾಟಕ ಕೇಡರ್ ನ ಐ.ಎ.ಎಸ್ ಅಧಿಕಾರಿ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ೧೯೯೯ರಿಂದ ೨೦೦೨ರ ವರೆಗೆ ಆಯುಕ್ತರಾಗಿದ್ದರು. ಬೆಂಗಳೂರು ರಿಂಗ್ ರಸ್ತೆ, ಕೆರೆಗಳ ಹೂಳು ಎತ್ತುವಿಕೆ ಮತ್ತು ಪುನರ್ರುಜ್ಜೀವನ, ಫ಼್ಲೈ ಓವರ್ ಗಳ ನಿರ್ಮಾಣ ಇವೇ ಮುಂತಾದ ಅಭಿವೃದ್ಧಿ ಕಾರ್ಯಗಳಿಂದ ...

ಉದಂತಗಳು

ಉದಂತಗಳು: ಸಾಮಾನ್ಯವಾಗಿ ಪ್ರಕೃತಿಗೆ ಸಂಬಂಧಪಟ್ಟ ಅಥವಾ ಸಂಸ್ಕೃತಿಗೆ ಸಂಬಂಧಪಟ್ಟ ಮುಖ್ಯವಾದ ಘಟನೆಗಳನ್ನು ಒಂದು ಕ್ರಮವಾದ ರೀತಿಯಲ್ಲಿ ಕಾಲಾನುಕ್ರಮವಾಗಿ ನಿರೂಪಿಸುವ ಪ್ರಾಚೀನ ದಾಖಲೆಗಳು. ಟೀಕೆ, ಟಿಪ್ಪಣಿಗಳಿಲ್ಲದೆ ವಿಷಯಗಳನ್ನು ಮಾತ್ರ ಸಂಗ್ರಹಿಸಿಕೊಟ್ಟಲ್ಲಿ, ಅಂಥ ಉದಂತಗಳು ಇತಿಹಾಸ ಗ್ರಂಥಗಳಿಂದ ಬೇರೆ ...

ಅಶೋಕವದನ

ಅಶೋಕವದನ ಎಂಬುದು ಮೌರ್ಯ ಚಕ್ರವರ್ತಿ ಅಶೋಕನ ಜನನ ಮತ್ತು ಆಳ್ವಿಕೆಯನ್ನು ವಿವರಿಸುವ ಒಂದು ಭಾರತೀಯ ಸಂಸ್ಕೃತ-ಭಾಷೆಯ ಗ್ರಂಥವಾಗಿದೆ.ಇದು ದಂತಕಥೆಗಳು ಮತ್ತು ಐತಿಹಾಸಿಕ ನಿರೂಪಣೆಯನ್ನು ಹೊಂದಿದೆ ಮತ್ತು ಬೌದ್ಧ ಚಕ್ರವರ್ತಿ ಅಶೋಕನನ್ನು ವೈಭವೀಕರಿಸುತ್ತದೆ ಮತ್ತು ಬೌದ್ಧಧರ್ಮದ ವಿವರಣೆಯಾಗಿದೆ. ಅಶೋಕವದನವು ...

ಸುಸನ್ನಾ ಹ್ಯಾರಿಸನ್

ಸುಸನ್ನಾ ಹ್ಯಾರಿಸನ್ ಅವರು ಒಬ್ಬ ಇಂಗ್ಲೀಷ್ ಕಾರ್ಮಿಕ ವರ್ಗದ ಕವಿಯತ್ರಿ.ಅವರು ಧಾರ್ಮಿಕ ಕವಿಯತ್ರಿಯು ಸಹ ಅಗಿದ್ದರು.ಇವರ ಪದ್ಯಗಳು ಸಮಾಜದ ಒಳಿತಿಗಾಗಿ ಹಾಗು ಅವರ ಧಾರ್ಮಿಕ ಶ್ರೇಯಸ್ಸಿಗಾಗಿ ಅತ್ಯಂತ ಉಪಯೋಗಕರವಾಗಿತ್ತು.ಆಗಿನ ಕಾಲದ ಜನರ ವ್ಯಕ್ತಿತ್ವವನ್ನು ಹೆಚ್ಚಿಸುವುದಕ್ಕಾಗಿ ಅವರ ಪದ್ಯಗಳು ಸಹಕಾರವಾಯ ...

ಗ್ರಾಮ ಪಂಚಾಯತಿ

ಗ್ರಾಮ ಪಂಚಾಯತಿ ಯು ಗ್ರಾಮಗಳ ಸುವ್ಯವಸ್ಥೆಯನ್ನು ನಿರ್ವಹಿಸುವ ಪ್ರಜಾಸತ್ತಾತ್ಮಕ ಸಂಸ್ಥೆ. ಪೌರಸ್ತ್ಯ ದೇಶಗಳದು ಗ್ರಾಮೀಣ ಸಂಸ್ಕøತಿ, ಪಾಶ್ಚಾತ್ಯ ದೇಶಗಳದು ನಾಗರಿಕ ಸಂಸ್ಕøತಿ ಎಂಬ ಮಾತಿನಲ್ಲಿ ವಿಶೇಷ ಅರ್ಥವಿದೆ. ಭಾರತ, ಚೀನ ಮುಂತಾದ ಪೌರಸ್ತ್ಯ ದೇಶಗಳಲ್ಲಿ ನೂರಕ್ಕೆ ಸು. ಎಂಬತ್ತು ಜನ ಗ್ರಾಮಗಳಲ್ಲಿ ವ ...

ಭೈರವಿ(ದೇವತೆ)

ಭೈರವಿ ಎಂಬ ಹೆಸರಿನ ಅರ್ಥ "ಭಯೋತ್ಪಾದನೆ" ಅಥವಾ "ವಿಸ್ಮಯಕಾರಿ". ಅವಳು ಹತ್ತು ಮಹಾವಿದ್ಯಗಳಲ್ಲಿ ಐದನೆಯವಳು. ಅವಳನ್ನು ತ್ರಿಪುರಭೈರವಿ ಎಂದೂ ಕರೆಯುತ್ತಾರೆ. "ತ್ರಿ" ಎಂದರೆ ಮೂರು, "ಪುರ" ಎಂದರೆ ಕೋಟೆ, ನಗರ, ಪಟ್ಟಣ, ಇತ್ಯಾದಿ. ತ್ರಿಪುರವು ಪ್ರಜ್ಞೆಯ ಮೂರು ವಿಭಿನ್ನ ಹಂತಗಳನ್ನು ತಿಳಿಸುತ್ತದೆ, ಅಂದರ ...

ಭೂತನಾಳ ಕೆರೆ

ಬರದ ನಾಡು, ಬಿಸಿಲು ನಗರಿ ಎಂದೆಲ್ಲ ಕರೆಯಿಸಿಕೊಳ್ಳುವ ಐತಿಹಾಸಿಕ ವಿಜಯಪುರ ನಗರದಲ್ಲಿ ನೂರಾರು ಕೆರೆಗಳಿವೆ. ಕ್ರಿಶ ೧೬ನೇ ಶತಮಾನದಲ್ಲಿ ವಿಜಯಪುರವನ್ನಾಳಿದ ಶಾಹಿ ಸುಲ್ತಾನರು ಅನೇಕ ಬಾವಿ, ಬಾವಡಿ, ಕೆರೆ ಸೇರಿದಂತೆ, ನೂರಾರು ನೆರೆತೊರೆಗಳಿಂದ ನೀರು ಸಂಗ್ರಹಿಸಿ ನೀರನ್ನೇ ಐಶಾರಾಮಿ ವಸ್ತುವನ್ನಾಗಿಸಿಕೊಂಡಿ ...

ವೆಸ್ಟ್‌ಮಿನ್‌ಸ್ಟರ್‌ ಸೇತುವೆ

ವೆಸ್ಟ್‌ಮಿನ್‌ಸ್ಟರ್ ಸೇತುವೆ ಯು, ವೆಸ್ಟ್‌ಮಿನ್‌ಸ್ಟರ್, ಮಿಡಲ್ ಸೆಕ್ಸ್ ದಂಡೆ, ಹಾಗು ಲ್ಯಾಂಬೆತ್, ಸರ್ರಿ ದಂಡೆಯ ನಡುವೆ ಥೇಮ್ಸ್ ನದಿಗೆ ಅಡ್ಡಲಾಗಿ ಇರುವ ರಸ್ತೆ ಹಾಗು ಪಾದಚಾರಿ ಸಂಚಾರ ಸೇತುವೆಯಾಗಿದೆ. ಇದೀಗ ಇಲ್ಲಿ ಇಂಗ್ಲೆಂಡ್ ನ ಗ್ರೇಟರ್ ಲಂಡನ್ ಎಂಬ ಪ್ರದೇಶವು ಸ್ಥಿತವಾಗಿದೆ.

ಗೃಹಾಲೇಖ್ಯ

ಮಾನವನ ಜೀವನದ ವ್ಯವಹಾರಗಳಿಗೆ ಬೇಕಾಗುವ ಅನೇಕ ವಿಧವಾದ ಗೃಹಗಳ ರಚನಕ್ರಮ. ವೈವಿಧ್ಯಯುತವಾದ ಈಗಿನ ವ್ಯವಹಾರಗಳಿಗೋಸ್ಕರ ಬಳಸಲಾಗುತ್ತಿರುವ ಗೃಹಗಳನ್ನು ವಿಶಾಲವಾಗಿ ವಾಸಗೃಹಗಳು, ಸಾರ್ವಜನಿಕ ಗೃಹಗಳು, ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಗೃಹಗಳು ಮತ್ತು ವಿಶೇಷ ರೀತಿಯ ಗೃಹಗಳು ಎಂಬುದಾಗಿ ನಾಲ್ಕು ವಿಧಗಳಾಗಿ ವಿ ...

ಮೀಸಲು

ಹಣಕಾಸಿನ ಲೆಕ್ಕಪತ್ರ ನಿರ್ವಹಣೆಯಲ್ಲಿ, ಮೀಸಲು ಮೂಲ ಪಾಲು ಬಂಡವಾಳವನ್ನು ಹೊರತುಪಡಿಸಿ, ಶೇರುದಾರರ ಷೇರುಗಳನ್ನು ಯಾವುದೇ ಭಾಗವಾಗಿದೆ. ಲಾಭೋದ್ದೇಶವಿಲ್ಲದ ಅಕೌಂಟಿಂಗ್ ನಲ್ಲಿ, "ಕಾರ್ಯಾಚರಣಾ ಮೀಸಲು" ಸಂಸ್ಥೆ ಉಳಿಸಿಕೊಳ್ಳಲು ಲಭ್ಯವಿರುವ ಕಡೆ ಅನಿರ್ಬಂಧಿತ ನಗದು, ಮತ್ತು ಲಾಭರಹಿತ ಮಂಡಳಿಗಳು ಸಾಮಾನ್ಯವಾಗ ...

ದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),

ದ್ರವೀಕೃತ ಪೆಟ್ರೋಲಿಯಮ್‌ ಅನಿಲ ದ ರೂಪದಲ್ಲಿ LPGಯ ಬಳಕೆ ಹೆಚ್ಚಾಗುತ್ತಿದೆ. ಖರೀದಿಸಲಾದ ಹಾಗೂ ಮಾರಲಾದ LPG ವೈವಿಧ್ಯಗಳಲ್ಲಿ ಮುಖ್ಯವಾಗಿ ಪ್ರೊಪೇನ್‌ ಒಳಗೊಂಡಿರುವ ಮಿಶ್ರಣಗಳು, ಮುಖ್ಯವಾಗಿ ಬ್ಯೂಟೇನ್‌ ಒಳಗೊಂಡಿರುವ ಮಿಶ್ರಣಗಳು, ಅಥವಾ, ಇನ್ನೂ ಸಾಮಾನ್ಯವಾಗಿ, ಪ್ರೊಪೇನ್‌ C3H8 60% ಹಾಗೂ ಬ್ಯೂಟೇನ್‌ ...

ಭಾರ್ಗವ್ ಶ್ರೀ ಪ್ರಕಾಶ್

ಭಾರ್ಗವ್ ಶ್ರೀ ಪ್ರಕಾಶ್ ಭಾರತೀಯ ಉದ್ಯಮಿ ಮತ್ತು ಎಂಜಿನಿಯರ್ ಸಿಲಿಕಾನ್ ವ್ಯಾಲಿ ಮೂಲದವರು. ಶ್ರೀ ಪ್ರಕಾಶ್ ಗ್ಯಾಮಿಫಿಕೇಶನ್ ನಲ್ಲಿ ಕೆಲಸ ಮಾಡಿದ್ದಾರೆ ಮತ್ತು ಜೀವನಶೈಲಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಡಿಜಿಟಲ್ ಲಸಿಕೆ ತಂತ್ರಜ್ಞಾನದ ಸಂಶೋಧಕರಾಗಿದ್ದಾರೆ. ಅವರು ಫ್ರೆಂಡ್ಸ್ ಲರ್ನ್, ನ ಸ್ಥಾಪಕ ...

ಕಲೂಗಾ

ಕಲೂಗಾ ಸೋವಿಯತ್ ದೇಶದ ರಷ್ಯನ್ ಸೋವಿಯತ್ ಫೆಡರೇಟೆಡ್ ಸಮಾಜವಾದಿ ಗಣರಾಜ್ಯದ ಒಂದು ಪಟ್ಟಣ ಮತ್ತು ಆಬ್ಲಾಸ್ಟ್‌. ಮಾಸ್ಕೋದ ನೈಋತ್ಯಕ್ಕೆ ೧೬೦ ಕಿಮೀ ದೂರದಲ್ಲಿ ಅಕ ನದಿ ಎಡದಂಡೆಯ ಮೇಲಿದೆ. ಜನಸಂಖ್ಯೆ ೧೦,೪೧,೬೪೧. ವಾಜ಼್ಮ-ಟೂಲ ರೈಲುಮಾರ್ಗದಲ್ಲಿ, ಅದು ಮಾಸ್ಕೋ-ಕಿಯೆಫ್ ರೈಲುಮಾರ್ಗವನ್ನು ಸಂಧಿಸುವ ಸ್ಥಳಕ್ಕ ...

ವನ್ಯಜೀವನ

ವನ್ಯಜೀವನ ವು ಎಲ್ಲಾ ಸಾಕಲು-ಆಗದ ಸಸ್ಯಗಳು, ಪ್ರಾಣಿಗಳು ಮತ್ತು ಇತರ ಜೀವಿಗಳನ್ನೊಳಗೊಂಡಿದೆ. ಕಾಡುಪ್ರಾಣಿಗಳನ್ನು ತಮ್ಮ ಉಪಯೋಗಕ್ಕಾಗಿ ಸಾಕುವ, ಬೆಳೆಸುವ ಅಥವಾ ಪಳಗಿಸುವ ಹಲವಾರು ಬಾರಿ ಭೂಮಿಯ ಎಲ್ಲಾ ಭಾಗಗಳಲ್ಲಿ ನಡೆದಿದೆ, ಮತ್ತು ಇದರಿಂದ ನಿಸರ್ಗದ ಮೇಲೆ ಗಣನೀಯವಾದ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗ ...

ಸಮುದ್ರದೊಳಗೆ ದ್ವಾರಕೆ

ದ್ವಾರಕ ಭಾರತದಲ್ಲಿ ಕಂಡ ಅತ್ಯಂತ ಪುರಾತನ ಸಪ್ತನಗರಿಗಳಾದ ಅಯೋಧ್ಯ, ಮಥುರ, ಹರಿದ್ವಾರ, ಬನಾರಸ್, ಕಂಬೆ, ಉಜ್ಜಯನಿ, ನಗರಿಗಳ ಜೊತೆಗೆ ಒಂದಾಗಿದೆ. ಪುರಾಣ ಪ್ರಸಿದ್ಧ ಈ ನಗರಿಯು ಕೃಷ್ಣನ ನಗರಿಯಾಗಿತ್ತು ಎಂಬುದು ಪ್ರತೀತಿ. ಈ ನಗರಿಯು ಗೋಮತಿ ನದಿ ಮತ್ತು ಅರಬ್ಬಿ ಸಮುದ್ರದ ಸಂಗಮದಲ್ಲಿ ಇದ್ದೀತು ಎಂದು ಹೇಳಲ ...

ಸಚ್ಖಂಡ್ ಎಕ್ಸಪ್ರೆಸ್

ಸಚ್ಖಂಡ್ ಎಕ್ಸ್ ಪ್ರೆಸ್ ಅನ್ನು ಭಾರತೀಯ ರೈಲ್ವೆ ದಿನನಿತ್ಯವೂ ಮಹಾರಾಷ್ಟ್ರದ ಹಾಝುರ್ ಸಾಹಿಬ್ ನಾಂದೇಡ್ ನಿಂದ ಪಂಜಾಬ್ ನ ಅಮೃತಸರ ನಗರಗಳ ನಡುವೆ ನಿರ್ವಹಿಸುತ್ತದೆ. ಆದ್ದರಿಂದ ಈ ರೈಲು ಎರಡು ಪ್ರಸಿದ್ಧ ಸಿಖ್ ದೇವಾಲಯಗಳನ್ನು ಜೋಡಿಸುತ್ತದೆ. ರೈಲಿಗೆ ನಾಂದೇಡ್ ಭಾಗದಲ್ಲಿರುವ ಸಚ್ಖಂಡ್ ಸಾಹಿಬ್ ಗುರುದ್ವಾ ...

ನಿಗಡಿ

Nigdi ಪುಣೆ ನಗರದ ಉಪನಗರವಾಗಿದೆ. ಇದು ಪುಣೆ ನಿಲ್ದಾಣದಿಂದ ಹಳೆಯ ಪುಣೆ–ಮುಂಬಯಿ ಹೆದ್ದಾರಿಯ ಮೇಲೆ ಸುಮಾರು ೧೮ ಕಿ. ಮೀ. ದಲ್ಲಿದೆ. ಮುಖ್ಯ ರಸ್ತೆಗಳು: ಬೆನ್ನುಮೂಳೆಯ ರಸ್ತೆ ಮತ್ತು ರಿಂಗ್ ರೋಡ್. ಸಾರ್ವಜನಿಕ ಉದ್ಯಾನಗಳು: ಸಂತ ತುಕಾರಾಮ್ ಉದ್ಯಾನ, ಸಂತ ಜ್ಞಾನೇಶ್ವರ್, ಗಜಾನನ ಮಹಾರಾಜ್ ಉದ್ಯಾನ, ರಾಮ್ ...

ಟಕಿಲಾ

ಟಕಿಲಾ ವು Spanish pronunciation: ಒಂದು ಭೂತಾಳೆ-ಮೂಲದ ಮದ್ಯ ಸಾರ, ಇದನ್ನು ಮೂಲತಃ ನಗರ ಪ್ರದೇಶದ ಸುತ್ತುವರಿದ ಭಾಗಗಳಾದ ಟಕಿಲಾ, 65 kilometres ಗ್ವಾದಲಾಜರ ವಾಯುವ್ಯ ಭಾಗಗಳು, ಹಾಗು ಜಾಲಿಸ್ಕೋದ ಪಶ್ಚಿಮ ಮೆಕ್ಸಿಕನ್ ರಾಜ್ಯದ ಎತ್ತರ ಪ್ರದೇಶಗಳಲ್ಲಿ ತಯಾರಿಸಲಾಗುತ್ತದೆ. ಪ್ರಮುಖವಾಗಿ ಕೆಂಪು ಜ್ವಾ ...

ಕರ್ನಾಟಕದ ನಾಣ್ಯಗಳು

ಕರ್ನಾಟಕದ ನಾಣ್ಯಗಳು: ಕರ್ನಾಟಕದಲ್ಲಿ ನಾಣ್ಯಗಳ ಪ್ರಾಚೀನತೆಯ ವಿಷಯದಲ್ಲಿ ಅತಿ ಖಚಿತವಾದ ಮಾಹಿತಿ ದೊರಕಿಲ್ಲವಾದುದುರಿಂದ, ಅವು ಇಲ್ಲಿ ಯಾವಗಿನಿಂದ ಬಳಕೆಯಲ್ಲಿವೆ ಎಂದು ಹೇಳುವುದು ಕಷ್ಟ. ಉತ್ತರ ಭಾರತದಲ್ಲಿದ್ದಂತೆಯೇ ಇಲ್ಲಿಯೂ ಪ್ರಾಚೀನ ಕಾಲದಲ್ಲಿ ಮುದ್ರಾಂಕಿತ ನಾಣ್ಯಗಳು ಬಳಕೆಯಲ್ಲಿದ್ದುವೆಂದು ಗೊತ್ತಾ ...

ಚಂಡೀಗಢ ಜಂಕ್ಷನ್ ರೈಲ್ವೇ ನಿಲ್ದಾಣ

ಚಂಡೀಗಢ ಜಂಕ್ಷನ್ ರೈಲ್ವೇ ನಿಲ್ದಾಣವು ಚಂಡೀಗಢದ ಕೇಂದ್ರಾಡಳಿತ ಪ್ರದೇಶದ ನಗರವನ್ನು ನಿರ್ವಹಿಸುತ್ತದೆ. ಈ ನಿಲ್ದಾಣವು 330.77 ಮೀಟರ್ ಎತ್ತರದಲ್ಲಿದೆ ಮತ್ತು ಕೋಡ್ - ಸಿಡಿಜಿಗೆ ನಿಗದಿಪಡಿಸಲಾಗಿದೆ. ಚಂಡೀಗಢವು ಭಾರತೀಯ ರೈಲ್ವೆಯ ಅಗ್ರ ನೂರು ಬುಕಿಂಗ್ ಕೇಂದ್ರಗಳಲ್ಲಿ ಒಂದಾಗಿದೆ. ಇಂದಿರಾ ಗಾಂಧಿ ವಿಮಾನ ...

ಶಾಂಘೈ ವಿಮಾನಯಾನ

ಶಾಂಘೈ ವಿಮಾನಯಾನ ಶಾಂಗೈ, ಚೀನಾ ಸಂಸ್ಥೆಯ ಕೇಂದ್ರ ಕಾರ್ಯಾಲಯವನ್ನು ಹೊಂದಿರುವ ಒಂದು ಚೀನಾ ವಿಮಾನಯಾನ ಸಂಸ್ತೆ ಆಗಿದೆ. ಇದು ಚೀನಾ ಈಸ್ಟರ್ನ್ ಏರ್ಲೈನ್ಸ್ನ ಒಂದು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಆಗಿದೆ, ಆದರೆ ತನ್ನ ಕಾರ್ಯಾಚರಣೆಗಳನ್ನು ತನ್ನ ವಿಶಿಷ್ಟವಾದ ಬ್ರ್ಯಾಂಡ್ ಮತ್ತು ವಿಶಿಷ್ಟ ಸೇವೆಯನ್ನು ಉಳಿ ...

ಗುಸ್ಸಿ

ದ ಹೌಸ್ ಆಫ್ ಗುಸ್ಸಿ, ಗುಸ್ಸಿ ಎಂಬ ಹೆಸರಿನಿಂದ ಪ್ರಸಿದ್ಧಿಯಾದ, ಇದು ಒಂದು ಇಟಾಲಿಯನ್ ಫ್ಯಾಷನ್ ಹಾಗೂಚರ್ಮದ ವಸ್ತುಗಳ ಕಂಪನಿಯ ಹೆಸರು, ಗುಸ್ಸಿ ಗ್ರೂಪ್‌ನ ಒಂದು ಭಾಗ, ಪಿನಾಲ್ಟ್-ಪ್ರಿಂಟೆಂಪ್ಸ್-ರೆಡೌಟ್ ಎಂಬ ಫ್ರೆಂಚ್ ಕಂಪನಿಯು ಇದರ ಮಾಲಿಕತ್ವ ಹೊಂದಿದೆ. ಗುಸ್ಸಿ ಕಂಫನಿಯು ಗುಸ್ಸಿಯೊ ಗುಸ್ಸಿ ಎಂಬುವವ ...

ವಿದೇಶಿ ಬಂಡವಾಳ

ವಿದೇಶಿ ಬಂಡವಾಳವು ಇಂದು ವಿವಿಧ ದೇಶಗಳ ಆರ್ಥಿಕಾಭಿವೃದ್ಡಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಬಂಡವಾಳದ ಕೊರತೆಯನ್ನು ಅನುಭವಿಸುತ್ತಿರುವ ಹಿಂದುಳಿದ ದೇಶಗಳ ಆರ್ಥಿಕಾಭಿವೃದ್ಡಿಯಲ್ಲಿ ವಿದೇಶಿ ಬಂಡವಾಳದ ಪಾತ್ರ ಹಿರಿದಾದುದಾಗಿದೆ. ವಿದೇಶಿ ಬಂಡವಾಳ ಎ೦ದರೆ ಕೇವಲ ವಿದೇಶಿ ಹಣದ ನೆರವು ಎಂದುಕೊಂಡರೆ ತಪ್ಪಾ ...

ಗಾರ್ಕಿ

ರಷ್ಯನ್ ಸೋವಿಯೆತ್ ಸಂಯುಕ್ತ ಸಮಾಜವಾದೀ ಗಣರಾಜ್ಯದ ಒಂದು ಆಡಳಿತವಿಭಾಗ ; ಅದರ ಆಡಳಿತಕೇಂದ್ರ. ಇದು ಮಾಸ್ಕೋ ನಗರದ ಪುರ್ವಕ್ಕೆ 416 ಕಿಮೀ ದೂರದಲ್ಲಿ ವೋಲ್ಗ ಮತ್ತು ಮೋಕ ನದಿಗಳ ಸಂಗಮ ಸ್ಥಳದಲ್ಲಿದೆ.

ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು

ಟೆಂಪ್ಲೇಟು:Infobox fire department ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗವು ಕರ್ನಾಟಕ ಸರ್ಕಾರದ ಒಂದು ಇಲಾಖೆಯಾಗಿದ್ದು, ಇದು ಭಾರತದ ಕರ್ನಾಟಕದ ವಿಪತ್ತು ನಿರ್ವಹಣಾ ಸಂಸ್ಥೆಯಾಗಿದೆ.

ಬ್ಯಾಂಕ್ ಖಾತೆಗಳು

ಬ್ಯಾಂಕುಗಳು ಮುಖ್ಯವಾಗಿ ಜನರಿಂದ ಉಳಿತಾಯದ ಹಣವನ್ನು ಸಂಗ್ರಹಿಸಿ,ಅವಶ್ಯ ವಿರುವವರಿಗೆ ಸಾಲಗಳನ್ನು ನೀಡುತ್ತವೆ.ಠೇವಣೆದಾರರಿಗೆ ಬ್ಯಾಂಕುಗಳು ಬಡ್ದಿಯನ್ನು ಬೇಕಾಗಿರುವುದರಿಂದ ಅವರು ಸಾಲ ಕೊಟ್ಟು ಲಾಭವನ್ನು ಗಲಿಸಬೇಕು. ಠೇವಣಿಗಳನ್ನು ಚಾಲ್ತಿ ಠೇವಣಿ, ಉಳಿತಾಯ ಬ್ಯಾಂಕು ಖಾತೆ ಠೇವಣಿ ಮತ್ತು ಸ್ಥಿರ ಠೇವಣಿ ...

ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ಕಡಂದಲೇ

ಕ್ರಿ.ಶ ೧೧ ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವು ಉತ್ತುಂಗದಲ್ಲಿತ್ತು. ತುಂಗಭದ್ರ ನದಿಯ ದಡದಲ್ಲಿ ವಿಜಯನಗರ ರಾಜರು ಆಳುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾದ ಮೂಡಬಿದ್ರಿಯನ್ನು ವಿಜಯನಗರ ರಾಜನ ಅಧೀನದಲ್ಲಿರುವ ಜೈನ ರಾಜ ಆಳಿದನು. ಕೆಟ್ಟ ಅದೃಷ್ಟವನ್ನು ಹೊಂದಿದ್ದರೂ, ಈ ಅಧೀನ ರಾಜನು ಹುಟ್ಟ ...

ಬೆಂಗಳೂರು ಗಲಭೆ, ೨೦೨೦

ಆಗಸ್ಟ್ ೧೧, ೨೦೨೦ ರ ರಾತ್ರಿ, ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಿಂಸಾತ್ಮಕ ಗಲಭೆಗಳು ನಡೆದವು. 100 ಕ್ಕೂ ಹೆಚ್ಚು ಮುಸ್ಲಿಂ ಜನಸಮೂಹ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶಾಸಕ, ಅಖಂಡ ಶ್ರೀವಾಸ ಮೂರ್ತಿ ಅವರ ನಿವಾಸಕ್ಕೆ ಬೆಂಕಿ ಹಚ್ಚಿ ದಾಳಿ ನಡೆಸಿದ್ದಾರೆ. ನಂತರ ಅದೇ ಜನಸಮೂಹವು ಡಿ.ಜೆ ಹಳ್ಳಿ ...

ಚಿಟಗುಪ್ಪಾ

ಚಿಟಗುಪ್ಪಾವು ಕರ್ನಾಟಕದ ಬೀದರ್ ಜಿಲ್ಲೆಯ ಪುರಸಭೆ ಮತ್ತು ಚಿಟಗುಪ್ಪಾ ತಾಲೂಕಿನ, ತಾಲೂಕು ಕೇಂದ್ರ. ತಾಲೂಕು ಕೇಂದ್ರ ಆಗುವ ಮೊದಲು ಇದು ಹುಮನಾಬಾದ್ ತಾಲೂಕಿನ ಅಡಿಯಲ್ಲಿ ಬರುತ್ತಿತ್ತು. ಹುಮನಾಬಾದ್ ಚಿಗುಗುಪ್ಪದಿಂದ 15 ಕಿ.ಮೀ ದೂರದಲ್ಲಿ ಇದೆ. 2017 ಮಾರ್ಚ್ ನಲ್ಲಿ ತಾಲೂಕಾವಾಗಿ ಘೋಷಿಸಲಾಗಿದೆ.

ನೌರು

ನೌರು ಗಣರಾಜ್ಯವು ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರ. ಇದು ವಿಶ್ವದ ಅತಿ ಪುಟ್ಟ ದ್ವೀಪರಾಷ್ಟ್ರ ಹಾಗೂ ಅತಿ ಪುಟ್ಟ ಸ್ವತಂತ್ರ ಗಣರಾಜ್ಯ. ಅಲ್ಲದೆ ಅಧಿಕೃತ ರಾಜಧಾನಿಯೇ ಇಲ್ಲದಿರುವಂತಹ ಪ್ರಪಂಚದ ಏಕೈಕ ರಾಷ್ಟ್ರ. ೨೧ ಚ.ಕಿ.ಮೀ. ವಿಸ್ತೀರ್ಣವುಳ್ಳ ನೌರುವಿನ ಜನಸಂಖ್ಯೆ ಸುಮಾರು ೧೩೫೦೦. ೧೯ನೆ ...

ಕೈಗಾರಿಕಾ ಪದ್ಧತಿ

ಮಾನವನ ನಾಗರಿಕತೆಯ ಇತಿಹಾಸದಲ್ಲಿ ಈಗಿನದು ಕೈಗಾರಿಕಾ ಪ್ರಧಾನವಾದ ಯುಗ. ಮಾನವನ ತಿಳಿವಿನ ಬೆಳೆವಣಿಗೆಯಲ್ಲಿ ಹಾಗೂ ಪ್ರಕೃತಿಯ ಮೇಲೆ ಪ್ರಭುತ್ವ ಸ್ಥಾಪಿಸುವ ಪ್ರಯತ್ನದಲ್ಲಿ ಇದು ಒಂದು ಪ್ರಮುಖ ಘಟ್ಟ. ಉತ್ಪಾದನೆಯಲ್ಲಿ ಯಂತ್ರಶಕ್ತಿಯನ್ನು ಬೃಹತ್ಪ್ರಮಾಣದಲ್ಲಿ ಉಪಯೋಗಿಸುವ ಕಲೆಯನ್ನು ಅವನು ಅರಿತುಕೊಂಡಿದ್ದಾ ...

ಪಲ್ಸ್ ಪೋಲಿಯೋ

ಪೊಲೀಯೊಮ್ಯೇಲಿಟೆಸ್, ಇದನ್ನು ಪೊಲೀಯೊ ಕರೆಯುತ್ತಾರೆ. ಇದು ಚಿಕ್ಕ ಮಕ್ಕಳಲ್ಲಿ ಕಂಡು ಬರುವ ರೋಗ. ಈ ರೋಗವು ಸಾಂಕ್ರಾಮಿಕ ರೋಗ. ಒಬ್ಬರಿಂದ ಇನ್ನೋಬ್ಬರಿಗೆ ಹರಡುವ ರೋಗ. ಭಾರತವನ್ನು ಪೋಲಿಯೊ ಮುಕ್ತವನ್ನಾಗಿಸಲು ೧೯೯೪ ರಲ್ಲಿ ಪ್ರಾರಂಭವಾದ ಈ ಪಲ್ಸ್ ಪೋಲಿಯೊ ಯೋಜನೆಯಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಗತಿ ಕಂ ...

ಕಟ್ಟಡ ರಕ್ಷಣೆ

ಕಟ್ಟಡ ರಕ್ಷಣೆ: ಕಟ್ಟಡಗಳಿಗೆ ಅಪಾಯಕಾರಿಗಳಾದ ನೈಸರ್ಗಿಕ ಕಾರಣಗಳು ಪ್ರಧಾನವಾಗಿ ನಾಲ್ಕು-ಬೆಂಕಿ, ನೀರು. ಸಿಡಿಲು, ಭೂಕಂಪನ, ಆದ್ದರಿಂದ ಕಟ್ಟಡದ ನಿವೇಶನದ ಆಯ್ಕೆ, ಅಲೇಖ್ಯದ ತಯಾರಿ, ಕಟ್ಟಲು ಬಳಸುವ ವಸ್ತುಗಳ ಸಂಗ್ರಹ, ಕಟ್ಟಿದ ತರುವಾಯ ಕಟ್ಟಡದ ವಿದ್ಯುದೀಕರಣ, ಅಲಂಕರಣ ಮುಂತಾದ ಸಮಸ್ತ ಕ್ರಿಯೆಗಳಲ್ಲೂ ಈ ...

ಗಾಣಗಾಪುರ

ಶ್ರೀ ಕ್ಷೇತ್ರ ಗಾಣಗಾಪುರ ಕರ್ನಾಟಕದ ಸುಪ್ರಸಿದ್ಡ ಧಾರ್ಮಿಕ ಕ್ಷೇತ್ರ. ಶ್ರೀ ಕ್ಷೇತ್ರ ಗಾಣಗಾಪುರವು ಗುಲ್ಬರ್ಗಾದಿಂದ ನಗರದಿಂದ ಸುಮಾರು ೫೦ ಕಿಲೋಮೀಟರುಗಳ ದೂರದಲ್ಲಿದೆ.ದತ್ತಸಂಪ್ರದಾಯದ ಒಂದು ಪವಿತ್ರ ತೀರ್ಥಕ್ಷೇತ್ರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯಲ್ಲಿ ಪುಣೆ - ರಾಯಚೂರು ರೈಲುಮಾರ್ಗದಲ್ಲಿರುವ ಗಾಣಗಾ ...

ಬಂಡವಾಳ ಹೂಡಿಕೆಯ ಬ್ಯಾಂಕಿಂಗ್ (ಬ್ಯಾಂಕ್)

ಟೆಂಪ್ಲೇಟು:Banking ಬಂಡವಾಳ ಹೂಡಿಕೆಯ ಎಂದರೆ ಒಂದು ಹಣಕಾಸು ಸಂಸ್ಥೆ.ಬಂಡವಾಳ ಒದಗಿಸುವುದು,ಷೇರುಗಳ ವಹಿವಾಟು ಹಾಗು ಕಾರ್ಪೊರೇಟ್ ಗಳ ವಿಲೀನದ ಉಸ್ತುವಾರಿ ಮತ್ತು ಸ್ವಾಧೀನದ ಕಾರ್ಯಕ್ಕೆ ಹಣಕಾಸಿನ ಸಾಲದ ನೆರವು ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕಾರ್ಪೊರೇಟ್ ಹಣಕಾಸು ಎಂಬುದು ಸಹ ಬಂಡವಾಳ ಹೂಡಿಕೆ ...

ಎಲ್.ಬಿ.ನಗರ

{{#if:| ಎಲ್.ಬಿ.ನಗರ ಎಂದು ಕರೆಯಲ್ಪಡುವ ಲಾಲ್ ಬಹದ್ದೂರ್ ನಗರವು ಭಾರತದ ಹೈದರಾಬಾದ್, ತೆಲಂಗಾಣದಲ್ಲಿ ವಾಣಿಜ್ಯ ಮತ್ತು ವಸತಿ ಕೇಂದ್ರವಾಗಿದೆ. ಇದು ಒಮ್ಮೆ ರಂಗ ರೆಡ್ಡಿ ಜಿಲ್ಲೆಯ ಪುರಸಭೆಯಾಗಿತ್ತು. ಇದು ಹೈದರಾಬಾದ್ಗೆ ಮುಖ್ಯ ಪ್ರವೇಶದ್ವಾರವಾಗಿದೆ.ಇದನ್ನು ಹೈದರಾಬಾದ್ ವಿಜಯವಾಡಾ ಹೆದ್ದಾರಿ NH ೬೫ ರಲ ...

ಬ್ಯಾಂಕಿಂಗ್ ಓಂಬಡ್ಸ್‌ಮನ್

ಬ್ಯಾಂಕಿಂಗ್ ಓಂಬಡ್ಸ್ ಮನ್ -ಓಂಬಡ್ಸ್‌ಮನ್ ಎಂದರೆ ಶಾಸಕಾಂಗದಿಂದ ನೇಮಕಗೊಂಡ ವ್ಯಕ್ತಿಯಾದ ಇವನು ಖಾಸಗಿ ವ್ಯಕ್ತಿಗಳಿಂದ ಸರ್ಕಾರದ ಕೆಲಸ-ಕಾರ್ಯಗಳ ಮೇಲೆ ಬರುವ ದೂರುಗಳನ್ನು ಸ್ವೀಕರಿಸುವ, ಶೋಧಿಸಿ ಪರಿಶೀಲಿಸುವ ಮತ್ತು ನಂತರ ಅದರ ವರದಿಯನ್ನು ಮಂಡಿಸುವವನು.

ಚಾವಣಿ

ಚಾವಣಿ ಎಂದರೆ ಮನುಷ್ಯನ ಬಿಡಾರವನ್ನು ಮುಚ್ಚಿರುವ ಮೇಲುಭಾಗ; ಮಾಡು. ಗುಹೆಗಳಿಗೆ ಕಲ್ಲು ಚಪ್ಪಡಿಯೋ ಗಟ್ಟಿಮಣ್ಣಿನ ಕೊರೆದ ಭಾಗವೋ ಚಾವಣಿಯಾಗಿದ್ದರೆ ಅನಂತರದ ನಿರ್ಮಾಣಗಳಾದ ಗುಡಿಸಲು ಗುಡಾರಗಳಿಗೆ ಮರ, ಬಿದಿರು, ಹಂಬು, ಎಲೆ, ಹುಲ್ಲು, ಸೋಗೆ, ಚರ್ಮ ಮುಂತಾದವುಗಳ ಯುಕ್ತ ಬಳಕೆಯಿಂದ ರಚಿಸಿದ ಹಗುರವಾದ ಹೊದಿಕ ...

ಸನ್ನತಿ

ಸನ್ನತಿ ಉತ್ತರ ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಚಿತಾಪುರ ತಾಲ್ಲೂಕಿನ ಭೀಮಾ ನದಿಯ ದಡದಲ್ಲಿದೆ. ಇದು ಚಂದ್ರಲಾ ಪರಮೇಶ್ವರಿ ದೇವಸ್ಥಾನ ಮತ್ತು 1986 ರಲ್ಲಿ ಭಾರತದ ಪುರಾತತ್ತ್ವ ಶಾಸ್ತ್ರ ಸಮೀಕ್ಷೆಯಿಂದ ಉತ್ಖನನವಾಗಿದೆ.